Monday, September 29, 2025
HomeStartups and Businessಭಾರತದಲ್ಲಿ ಐಟಿ ಕ್ಷೀಣನೆ: ಸಾಫ್ಟ್‌ವೇರ್ ಉದ್ಯೋಗ ಕಡಿತದ ಅನುಭವ!

ಭಾರತದಲ್ಲಿ ಐಟಿ ಕ್ಷೀಣನೆ: ಸಾಫ್ಟ್‌ವೇರ್ ಉದ್ಯೋಗ ಕಡಿತದ ಅನುಭವ!

ಐಟಿ ಭಾರತದ ಆರ್ಥಿಕ ಯಶೋಗಾತೆಯ ಮುಕುಟಮಣಿ ಇನ್ನೊವೇಷನ್ ಮತ್ತು ಗ್ರೋಥ್ ನ ಪವರ್ ಹೌಸ್ ಆದರೆ ಇಂತಹ ಐಟಿ ಈಗ ತನ್ನ ಚಾಪನ್ನ ಕಳೆದುಕೊಂಡಿರೋದು ಬಯಲಾಗ್ತಾ ಇದೆ ಒಂದು ಕಾಲದಲ್ಲಿ ಐಟಿ ಕಂಪನಿ ಮುಂದೆ ಇಂಜಿನಿಯರ್ಸ್ ಕ್ಯೂ ನಿಲ್ತಾ ಇದ್ರು ಆದರೆ ಈಗ ಬರೀ ಆಫ್ ಸುದ್ದಿ 2024-25 ರಲ್ಲಿ ಐಟಿ ಸೆಕ್ಟರ್ ಹೈರಿಂಗ್ 7% ಕುಸ್ತಿದೆ ಕಳೆದ ಜುಲೈ ತಿಂಗಳ ಡೇಟಾ ಪ್ರಕಾರ ಭಾರತದ ಟಾಪ್ ಐದು ಐಟಿ ಕಂಪನಿಗಳು ನಿರಂತರ ಏಳು ಕ್ವಾರ್ಟರ್ ನಿಂದ ತಮ್ಮ ವರ್ಕ್ ಫೋರ್ಸ್ ನ ಕಮ್ಮಿ ಮಾಡ್ತಿವೆ ಟಿಸಿ ಎಸ್ ಇನ್ಫೋಸಿಸ್ ವಿಪ್ರೊ ಹೆಚ್ ಸಿಎಲ್ ಎಲ್ ಎಂ ಟಿ ಕಳೆದ ವರ್ಷ 75000 ಜನರನ್ನ ಆಫ್ ಮಾಡಿವೆ ಆದಾಯ ಕೂಡ ಅಷ್ಟಕ್ಕಷ್ಟೇ ಇದೆ ಸೋ ಐಟಿ ಕ್ಷೇತ್ರ ಬದುಕಿದ್ರೆ ಸಾಕು ಅನ್ನೋ ಸರ್ವೈವಲ್ ಮೋಡ್ ಗೆ ಹೊರಟು ಹೋಗಿದೆ ಹಾಗಿದ್ರೆ ಇದಕ್ಕೆ ಏನು ಕಾರಣ ಟೆಕ್ ಸುವರ್ಣ ಯುಗ ಮುಗಿದೆ ಬಿಡ್ತಾ ಐಟಿ ಇಂಡಸ್ಟ್ರಿಯನ್ನ ಕಾಡುತ್ತಿರುವ ಸಮಸ್ಯೆಗಳೇನು.

ಭಾರತದ ಐಟಿ ಕ್ರಾಂತಿಯನ್ನ ಸ್ವತಂತ್ರ ಭಾರತದ ಅತಿ ದೊಡ್ಡ ಸಕ್ಸಸ್ ಸ್ಟೋರಿಗಳಲ್ಲಿ ಒಂದು ಅಂತ ಗುರುತಿಸಲಾಗುತ್ತೆ ಐಟಿ ಇವತ್ತು ದೇಶದ ಜಿಡಿಪಿ ಗೆ ಎಂಟರಿಂದ 10% ಕೊಡುಗೆ ಕೊಡುವ ಮಹಾಶಕ್ತಿ ಇಂತಹ ಐಟಿ ಭಾರತದಲ್ಲಿ ತಳ ಊರಿದ್ದು 70ರ ದಶಕದಲ್ಲಿ ಐಬಿಎಂ ಅನುಪಸ್ಥಿತಿಯಿಂದ ಹೆಚ್ ಸಿಎಲ್ ವಿಪ್ರೊ ಟಿಸಿ ಎಸ್ ನಂತಹ ಸಂಸ್ಥೆಗಳು ಹುಟ್ಟಿಕೊಂಡವು ಆದರೆ ಬೂಮ್ ಆಗಿದ್ದು ಫೀನಿಕ್ಸ್ ಹಕ್ಕಿಯಂತೆ ಮೈ ಕೊಡವಿ ಎದ್ದಿದ್ದು ಮಾತ್ರ 90ರ ದಶಕದಲ್ಲಿ 90ರ ದಶಕದಲ್ಲಿ ಇಡೀ ಜಗತ್ತಿಗೆ ವೈ ಟು ಕೆ ಅನ್ನೋ ಸಾಫ್ಟ್ವೇರ್ ಬಿಕ್ಕಟ್ಟು ಆವರಿಸಿಕೊಳ್ತು ಇದ್ದಕ್ಕಿದ್ದಂತೆ ಇಡೀ ಜಗತ್ತಿನ ಸಾಫ್ಟ್ವೇರ್ ಚೇಂಜ್ ಮಾಡಬೇಕಾಗಿ ಬಂತು ಯಾಕಂದ್ರೆ ಅಲ್ಲಿವರೆಗೂ ಕಂಪ್ಯೂಟರ್ ಪ್ರೋಗ್ರಾಮರ್ಸ್ ವರ್ಷಗಳನ್ನ ಕೇವಲ ಎರಡು ಅಂಕಿಯಿಂದ ಸೂಚಿಸುತ್ತಾ ಇದ್ರು ಉದಾಹರಣೆಗೆ 1965 ಅನ್ನೋದನ್ನ ಬರಿ 65 ಅಂತ 1989 ಅನ್ನೋದನ್ನ ನಂಬರ್ 89 ಅಥವಾ 89 ಅಂತ ಕೋಡ್ ಮಾಡ್ತಾ ಇದ್ರು ಆದರೆ 2000 ನೇ ಇಸವಿ ಬಂದಾಗ ಪ್ರಾಬ್ಲಮ್ ಆಯ್ತು ಸೊನ್ನೆ ಸೊನ್ನೆ ಅಂತ ಸೂಚಿಸಿದರೆ ಕಂಪ್ಯೂಟರ್ ಅದನ್ನ 1900 ಅಂತ ಗುರುತಿಸುವ ಅಪಾಯ ಇತ್ತು ಬ್ಯಾಂಕಿಂಗ್ ಏರ್ ಲೈನ್ಸ್ ಫೈನಾನ್ಸಿಯಲ್ ಸರ್ಕಾರಿ ಸೇವೆ ಎಲ್ಲಾ ಕ್ಷೇತ್ರಗಳ ಸಾಫ್ಟ್ವೇರ್ ಇದೇ ರೀತಿ ಪ್ರೋಗ್ರಾಮ್ ಆಗಿದ್ವು ಇಡೀ ಜಗತ್ತಿನ ಸಾಫ್ಟ್ವೇರ್ ಬುಡಮೇಲಾಗುವ ಆತಂಕ ಶುರುವಾಗಿತ್ತು ಹೀಗಾಗಿ ವಿಶ್ವಾದ್ಯಂತ ಈ ಬಗ್ಗನ್ನ ಸರಿಪಡಿಸೋಕೆ ದೊಡ್ಡ ಡಿಮ್ಯಾಂಡ್ ಸೃಷ್ಟಿಯಾಯಿತು ಇದನ್ನ ಸರಿ ಮಾಡೋಕೆ ಲಕ್ಷಾಂತರ ಸಾಲು ಕಂಪ್ಯೂಟರ್ ಕೋಡ್ ಗಳನ್ನ ಚೆಕ್ ಮಾಡಿ ಅಪ್ಡೇಟ್ ಮಾಡಬೇಕಾಗಿತ್ತು ಇಂತಹ ಸಿಚುವೇಷನ್ ಅಲ್ಲಿ ಭಾರತಕ್ಕೆ ಒಂದು ಅಡ್ವಾಂಟೇಜ್ ಇತ್ತು ಅವತ್ತಿಗೆ ಭಾರತದ ಬಹುತೇಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾಮನ್ ಬಿಸಿನೆಸ್ ಓರಿಯೆಂಟೆಡ್ ಲ್ಯಾಂಗ್ವೇಜ್ ಕುಬೋಲ್ ಅನ್ನೋ ಹಳೆ ಕಂಪ್ಯೂಟರ್ ಲ್ಯಾಂಗ್ವೇಜ್ ಕಲಿತಿದ್ರು ಅಮೆರಿಕಾ ಸೇರಿದ ಹಾಗೆ ಮುಂದುವರೆದ ರಾಷ್ಟ್ರಗಳಲ್ಲಿ ಈ ಲ್ಯಾಂಗ್ವೇಜ್ ಔಟ್ ಡೇಟೆಡ್ ಅಂತ ಸ್ಟಾಪ್ ಮಾಡಲಾಗಿತ್ತು ಬಟ್ ನಮ್ಮ ಅದೃಷ್ಟಕ್ಕೆ ವೈ ಟು ಕೆ ಸಮಸ್ಯೆ ಬಗೆಹರಿಸೋಕೆ ಈ ಔಟ್ ಡೇಟೆಡ್ ಕೊಬೋಲೆ ಬೇಕಾಯಿತು ಹೀಗಾಗಿ ಭಾರತಕ್ಕೆ ಜಾಕ್ಪಾಟ್ ಹೊಡಿತು ವಿದೇಶಿ ಸಂಸ್ಥೆಗಳೆಲ್ಲ ತಮ್ಮ ಸಾಫ್ಟ್ವೇರ್ ಸರಿಪಡಿಸುವ ಕೆಲಸ ಭಾರತಕ್ಕೆ ಔಟ್ಸೋರ್ಸ್ ಮಾಡೋಕೆ ಶುರು ಮಾಡಿದ್ರು ಅದರಲ್ಲೂ ಭಾರತದಲ್ಲಿ ಅಮೆರಿಕದ ಪ್ರೋಗ್ರಾಮರ್ಸ್ ದರ ನೂರಾರು ಡಾಲರ್ ಕೇಳದೆ ಅಂಕದ ದರದಲ್ಲಿ ಇಂಗ್ಲಿಷ್ ಬಲ್ಲ ದುಡಿಯುವ ವರ್ಗ ಇತ್ತು ಹೀಗಾಗಿ ಫೋರ್ಡ್ ಅಮೆರಿಕನ್ ಏರ್ ಲೈನ್ಸ್ ಫಿಲಿಪ್ ಮಾರಿಸ್ ಸೇರಿದಂತೆ ಖ್ಯಾತನಾಮ ಅಮೆರಿಕನ್ ಕಂಪನಿಗಳು ಭಾರತದ ಐಟಿ ಕಂಪನಿಗೆ ಹೊರಗುತ್ತಿಗೆ ಕೊಡೋಕೆ ಶುರು ಮಾಡಿದ್ರು ಕೆಲಸವನ್ನ ಔಟ್ಸೋರ್ಸ್ ಮಾಡೋಕೆ ಶುರು ಮಾಡಿದ್ರು.

ಇದೇ ಟೈಮ್ನಲ್ಲಿ ಎನ್ ಐ ಐ ಟಿ ಹಾಗೂ ಆಪ್ ಟೆಕ್ ನಂತ ಸಂಸ್ಥೆಗಳು ಸ್ಪೆಷಲ್ ಕೋರ್ಸ್ ನಡೆಸಿ ಯುವಕರಿಗೆ ಕೋಬೋಲ್ನ ಕಲಿಸೋಕೆ ಶುರು ಮಾಡಿದ್ರು ಟಿಸಿ ಎಸ್ ಇನ್ಫೋಸಿಸ್ ವಿಪ್ರೊ ಹೆಚ್ ಸಿಎಲ್ ನೂರಾರು ಪ್ರಾಜೆಕ್ಟ್ ಅನ್ನ ತಗೊಂಡು ಸಾಲ್ವ್ ಮಾಡಿಕೊಟ್ವು ಒಂದು ಅಂದಾಜಿನ ಪ್ರಕಾರ ವಿಶ್ವದ ಸುಮಾರು 40% y2k ಸಂಬಂಧಪಟ್ಟ ಕೆಲಸವನ್ನ ಕೇವಲ ಭಾರತದ ಈ ಕಂಪನಿಗಳೇ ಮಾಡಿ ಮುಗಿಸಿದ್ವು ಹೀಗಾಗಿ ಭಾರತ ವೈ ಟು ಕೆ ಸಮಸ್ಯೆ ಬಗೆಹರಿಸಿದ್ದು ನೋಡಿ ವಿದೇಶಿ ಕಂಪನಿಗಳು ಇಂಪ್ರೆಸ್ ಆದ್ವು ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಿಸೋಕೆ ಶುರು ಮಾಡಿದ್ವು ಇದೇ ಹೊತ್ತಲ್ಲಿ ಆರ್ಥಿಕ ಉದಾರೀಕರಣ ಆಗಿದ್ದರಿಂದ ಭಾರತದ ಐಟಿ ಕಂಪನಿಗಳಿಗೆ ವಿದೇಶಿ ಹೂಡಿಕೆ ಕೂಡ ಹರಿದು ಬಂತು ಬಂತು ಜಾಯಿಂಟ್ ವೆಂಚರ್ ಗಳು ಶುರುವಾದದ್ವು ಜಾಗತಿಕ ಮಾರ್ಕೆಟ್ ಓಪನ್ ಆಯ್ತು ಪರಿಣಾಮ 1997 ಅನ್ನೋ ಹೊತ್ತಿಗೆ ಭಾರತದ ಐಟಿ ಸಾಫ್ಟ್ವೇರ್ ಎಕ್ಸ್ಪೋರ್ಟ್ ಮೌಲ್ಯ ಒಂದು ಬಿಲಿಯನ್ ಡಾಲರ್ ದಾಟಿತು ಕ್ರಮೇಣ ಇದು ಹೀಗೆ ಮುಂದುವರೆದು ಐಟಿ ಈಗ 200 ಬಿಲಿಯನ್ ಡಾಲರ್ ಗಳ ಬೃಹತ್ ಇಂಡಸ್ಟ್ರಿ ಆಗಿದೆ ಭಾರತದ ಜಿಡಿಪಿ ಗೆ ಸುಮಾರು ಎಂಟರಿಂದ 10% ಕೊಡುಗೆ ಕೊಡೋ ಪವರ್ ಹೌಸ್ ಆಗಿದೆ 2023 ರಲ್ಲಿ 245 ಬಿಲಿಯನ್ ಡಾಲರ್ ಆದಾಯ ಉತ್ಪಾದಿಸಿ ಕೊಟ್ಟಿದೆ ಇದರಲ್ಲಿ 194 ಬಿಲಿಯನ್ ಡಾಲರ್ ಕೇವಲ ಎಕ್ಸ್ಪೋರ್ಟ್ಸ್ ನಿಂದ ಬಂದಿದೆ ಸುಮಾರು 50 ಲಕ್ಷ ಜನರಿಗೆ ನೇರ ಉದ್ಯೋಗ ಕೊಡ್ತಾ ಇದೆ ಕೋಟ್ಯಾಂತರ ಜನ ಪರೋಕ್ಷವಾಗಿ ಐಟಿ ಮೇಲೆ ಡಿಪೆಂಡ್ ಆಗಿದ್ದಾರೆ ಹಾಗಿದ್ರೆ ಎಲ್ಲಾ ಸರಿ ಇತ್ತಲ್ಲ ಇದ್ದಕ್ಕಿದ್ದಂತೆ ಇವಾಗ ಏನಾಯ್ತು ಪೆಟ್ಟು ಎಲ್ಲಿಂದ ಬೀಳ್ತಾ ಇದೆ ಅನ್ನೋದನ್ನ ಅರ್ಥ ಮಾಡಿಕೊಳ್ಳುವುದಕ್ಕಿಂತ ಮುಂಚೆ ಸ್ನೇಹಿತರೆ ಕ್ವಿಕ್ ಆಗಿ ಈ ವಿಡಿಯೋದ ಪಾರ್ಟ್ನರ್ಸ್ ಆಗಿರೋ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ನಿಮಗೆ ಮಾಹಿತಿ ಕೊಡಬೇಕು ಅಂತ ಹೇಳಿದ್ರೆ ಸ್ನೇಹಿತರೆ ಹೆಲ್ತ್ ಇನ್ಶೂರೆನ್ಸ್ ನಿಮಗೆಲ್ಲರಿಗೂ ಕೂಡ ಗೊತ್ತೇ ಇರೋ ಪ್ರಾಡಕ್ಟ್ ಇದು ನಮಗೆ ಮತ್ತು ನಮ್ಮ ಫ್ಯಾಮಿಲಿಗೆ ಆರೋಗ್ಯದ ಭದ್ರತೆ ಹುಷಾರಿಲ್ಲ ಅಂದ್ರೆ ಹಾಸ್ಪಿಟಲ್ ಬಿಲ್ ಬಗ್ಗೆ ಚಿಂತೆ ಮಾಡಬಾರದು ಹಾಸ್ಪಿಟಲ್ ಬಿಲ್ ಕವರ್ಡ್ ಇರಬೇಕು ಅಂತ ಹೇಳಿದ್ರೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದಾಗ ನಾವು ಎಷ್ಟಕ್ಕೆ ಮಾಡಿಸ್ತೀವಿ ಆ ಅಮೌಂಟ್ ನ ಹಾಸ್ಪಿಟಲ್ ಬಿಲ್ ಅನ್ನ ಹೆಲ್ತ್ ಇನ್ಶೂರೆನ್ಸ್ ಕಂಪನಿ ಪೇ ಮಾಡಬೇಕು ಅದು ಬೇಸಿಕ್ ಡಿಸೈನ್ ಅದರಲ್ಲಿ ಮತ್ತೆ ಬೇರೆ ಬೇರೆ ಆಡ್ ಆನ್ ಗಳನ್ನ ಫೀಚರ್ ಗಳನ್ನ ಕೂಡ ನೀವು ಆಡ್ ಮಾಡ್ಕೊಂಡು ನಿಮ್ಮ ಪಾಲಿಸಿಯನ್ನ ಸ್ಟ್ರಾಂಗ್ ಕೂಡ ಮಾಡ್ಕೋಬಹುದು ಹೆಚ್ಚಿನ ಜನ ಕಂಪನಿಯಲ್ಲಿ ನಮಗೆ ಕಾರ್ಪೊರೇಟ್ ಇನ್ಶೂರೆನ್ಸ್ ಇದೆ ಅಂತ ಹೇಳಬಹುದು ಆದರೆ ಸ್ನೇಹಿತರೆ ಕಾರ್ಪೊರೇಟ್ ಇನ್ಶೂರೆನ್ಸ್ ಅಲ್ಲಿ ಕೆಲಸ ಮಾಡೋ ತನಕ ಮಾತ್ರ ಇರುತ್ತೆ ಬಿಟ್ಟಿದ್ದೀರಿ ಬೇರೆ ಕಂಪನಿಗೆ ಹೋಗೋಕೆ ಇನ್ನೊಂದು ತಿಂಗಳು ಗ್ಯಾಪ್ ಇದೆ ಅವಾಗ ಹುಷಾರಿಲ್ಲ ಅಂದ್ರು ಕೂಡ ಅದು ಅಪ್ಲೈ ಆಗೋದಿಲ್ಲ ಅನ್ವಯ ಆಗೋದಿಲ್ಲ ಆ ರೀತಿ ಸಿಚುವೇಷನ್ ಎದುರಾಗಬಹುದು ಜೊತೆಗೆ ಪ್ರೈವೇಟ್ ಪರ್ಸನಲ್ ಇನ್ಶೂರೆನ್ಸ್ ಇಟ್ಕೊಳ್ಳುವುದು ಯಾವಾಗ್ಲೂ ಕೂಡ ಅನಿವಾರ್ಯ ಮತ್ತು ತುಂಬಾ ಇಂಪಾರ್ಟೆಂಟ್ ಆಗಿರೋ ಸೇಫ್ಟಿ ನೆಟ್ ಅದು ಜೊತೆಗೆ ಕೆಲವೊಂದು ಕಾಯಿಲೆಗಳಿಗೆ ವೈಟಿಂಗ್ ಪಿರಿಯಡ್ ಕೂಡ ಇರುತ್ತಲ್ಲ ಒಂದು ವರ್ಷ ಎರಡು ವರ್ಷ ಅಲ್ಲ ಹಾಗಾಗಿ ಎಷ್ಟಾಗುತ್ತೋ ಅಷ್ಟು ಬೇಗ ಒಂದು ಹೆಲ್ತ್ ಕವರ್ ಅನ್ನ ನಾವು ನಮ್ಮ ಫ್ಯಾಮಿಲಿಗೆ ಹೊಂದೋದು ವೆರಿ ವೆರಿ ಇಂಪಾರ್ಟೆಂಟ್ ನಿಮಗೆಲ್ಲ ಗೊತ್ತಿರಬಹುದು.

ನೀವು ಬೇಕಾದ್ರೆ ಓನ್ ರಿಸರ್ಚ್ ಕೂಡ ಮಾಡಬಹುದು ಅದರ ಮಹತ್ವ ಏನು ಅಂತ ಹೇಳಿ ಸೋ ಯಾರ ಹತ್ರ ಇನ್ನು ಇಲ್ಲ ಯಾರೆಲ್ಲ ಕೇವಲ ಕಂಪನಿ ಇನ್ಶೂರೆನ್ಸ್ ಮೇಲೆ ಮಾತ್ರ ಡಿಪೆಂಡ್ ಆಗಿರೋವರು ಇದ್ದೀರಿ ನೀವು ಕೂಡ ನಿಮ್ಮ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ನಿಮಗೆ ನಿಮ್ಮ ಫ್ಯಾಮಿಲಿಗೆ ಮಾಡಿಸೋ ಓಕೆ ಡಿಸ್ಕ್ರಿಪ್ಶನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ನಾವು ಲಿಂಕನ್ನ ಕೊಟ್ಟಿರ್ತೀವಿ ಭಾರತದ ಎಲ್ಲಾ ಟಾಪ್ ಪ್ರೊವೈಡರ್ ಗಳ ಪ್ಲಾನ್ ಗಳನ್ನ ಕಂಪೇರ್ ಮಾಡಿ ನೀವು ವಿಥ್ ಎಕ್ಸ್ಟ್ರಾ ಆನ್ಲೈನ್ ಡಿಸ್ಕೌಂಟ್ ನೊಂದಿಗೆ ನಿಮಗೆ ನಿಮ್ಮ ಫ್ಯಾಮಿಲಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನ ಮಾಡಿಸಬಹುದು ಡಿಸ್ಕ್ರಿಪ್ಶನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಅಮೆರಿಕಕ್ಕೆ ಪೆಟ್ಟು ಭಾರತಕ್ಕೆ ಏಟು ಸ್ನೇಹಿತರೆ ಅಮೆರಿಕಾ ಮತ್ತು ಯುರೋಪ್ ಭಾರತದ ಐಟಿ ಕಂಪನಿಗಳಿಗೆ ಅಕ್ಷಯ ಪಾತ್ರಗಳು ಅದರಲ್ಲೂ ಅಮೆರಿಕವಂತು ಐಟಿ ಕಂಪನಿಗಳ ಅನ್ನದಾತ ಅಂದ್ರು ಕೂಡ ತಪ್ಪಾಗಲ್ಲ ಯಾಕಂದ್ರೆ ಭಾರತದ ಐಟಿ ಕಂಪನಿಗಳ 80% ಆದಾಯ ಕೇವಲ ಅಮೆರಿಕದಿಂದಲೇ ಬರುತ್ತೆ ಆದರೆ ಇತ್ತೀಚಿನ ವರ್ಷಗಳಲ್ಲಿ ಯುದ್ಧ ಮತ್ತಿತರ ಕಾರಣಗಳಿಂದ ಅಮೆರಿಕದಲ್ಲಿ ಆಗ್ತಿರೋ ಹಿಂಜರಿತ ಈ ಆದಾಯಕ್ಕೆ ಪೆಟ್ಟು ಕೊಡ್ತಾ ಇದೆ ಜಾಗತಿಕ ಆರ್ಥಿಕತೆ ಸ್ಲೋ ಆಗಿರೋದ್ರಿಂದ ಅಮೆರಿಕಾ ಯುರೋಪ್ ಕಂಪನಿಗಳ ಐಟಿ ಸ್ಪೆಂಡಿಂಗ್ ಕುಸ್ತಿದೆ ಅಮೆರಿಕದ ಕಂಪನಿಗಳು ಕಾಸ್ಟ್ ಸೇವಿಂಗ್ ಗೆ ಹೆಚ್ಚು ಮಹತ್ವ ಕೊಡ್ತಾ ಇವೆ ಹೀಗಾಗಿ ಭಾರತದ ಕಂಪನಿಗಳಿಗೆ ಹೆಚ್ಚು ಹೊಸ ಪ್ರಾಜೆಕ್ಟ್ ಸಿಗ್ತಾ ಇಲ್ಲ ಅದರಲ್ಲೂ ಬಿಎಫ್ ಎಸ್ ಐ ಬ್ಯಾಂಕಿಂಗ್ ಫೈನಾನ್ಸ್ ಇನ್ಶೂರೆನ್ಸ್ ಕಂಪನಿಗಳು ಇವೇ ಭಾರತದ ಕಂಪನಿಗಳ ಜೀವಾಳ ಅದರ ವಿಪರೀತ ಬಡ್ಡಿ ದರ ಇನ್ಫ್ಲೇಶನ್ ನಿಂದ ಅಮೆರಿಕಾ ಮತ್ತು ಯುರೋಪ್ನಲ್ಲಿ ಬಿಎಫ್ ಎಸ್ ಐ ಗಳ ಆದಾಯ ಕುಸಿದಿದೆ ಇದು ನೇರ ಭಾರತದ ಐಟಿ ಆದಾಯಕ್ಕೂ ಪೆಟ್ಟನ್ನ ಕೊಡ್ತಾ ಇದೆ ಭಾರತದ ಅತಿ ದೊಡ್ಡ ಐಟಿ ಕಂಪನಿ ಟಿಸಿ ಎಸ್ ನ ಉತ್ತರ ಅಮೆರಿಕದಿಂದ ಬರೋ ಆದಾಯ ನಿರಂತರ ಐದನೇ ಕ್ವಾರ್ಟರ್ ನಲ್ಲಿ ಕುಸಿದಿದೆ ಟ್ರಂಪ್ ಟ್ಯಾರಿಫ್ ಬೆದರಿಕೆಗಳಿಂದ ಈ ಅಸ್ಥಿರತೆ ಇನ್ನು ಜಾಸ್ತಿ ಆಗ್ತಾ ಇದೆ 2024 25 ರಲ್ಲಿ ಭಾರತದ ಐಟಿ ಇನ್ಕಮ್ ಕೇವಲ ನಾಲ್ಕರಿಂದ 6% ಏರಿಕೆ ಕಂಡಿತ್ತು ಈಗ ಈ ವರ್ಷ ಕೂಡ ಐದರಿಂದ 7% ನ ಮಾಡೋರೇಟ್ ಗ್ರೋಥ್ ಇರುತ್ತೆ ಅಂತ ಹೇಳಲಾಗುತ್ತಿದೆ ಹೀಗಾಗಿ ನಿರಂತರ ಎರಡನೇ ವರ್ಷ ಭಾರತದ ಐಟಿ ಕಂಪನಿಗಳು ಹಿನ್ನಡೆ ಅನುಭವಿಸುತ್ತಿವೆ ಹಗ್ಗದ ಪ್ರತಿಸ್ಪರ್ಧೆ ವಿಯಟ್ನಾಮ್ ಹೊಡೆತ.

ಈಗ ಆಲ್ರೆಡಿ ಹೇಳಿದ ಹಾಗೆ 90 2000 ದಶಕದಲ್ಲಿ ಭಾರತದ ಐಟಿ ಬೂಮ್ ಆಗಿದ್ದು ಚೀಪ್ ಲೇಬರ್ ನ ಅಡ್ವಾಂಟೇಜ್ ನಿಂದ ಭಾರತದಲ್ಲಿ ಕಡಿಮೆ ಸಂಬಳಕ್ಕೆ ದುಡಿಯೋ ಸಾಫ್ಟ್ವೇರ್ ಇಂಜಿನಿಯರ್ ಸಿಗ್ತಾರೆ ಅನ್ನೋ ಕಾರಣಕ್ಕೆ ಅಂದ್ರೆ ಅಲ್ಲಿಗೆ ಕಂಪೇರ್ ಮಾಡಿದ್ರೆ ಇಲ್ಲಿ ಕಮ್ಮಿಗೆ ಆಗುತ್ತೆ ಅನ್ನೋ ಕಾರಣಕ್ಕೆ ಅದಾಯ್ತು ಕೆಲ ವರದಿಗಳ ಪ್ರಕಾರ ಭಾರತದ 55 ರಿಂದ 60% ಐಟಿ ಎಕ್ಸ್ಪೋರ್ಟ್ ಅಂದ್ರೆ ಅಷ್ಟು ಆದಾಯ ಬರ್ತಿರೋದು ಬೇಸಿಕ್ ಕೋಡಿಂಗ್ ಸಾಫ್ಟ್ವೇರ್ ಟೆಸ್ಟಿಂಗ್ ಕಸ್ಟಮರ್ ಸಪೋರ್ಟ್ ಮತ್ತು ಬಿಪಿಓ ದಂತಹ ಲೋ ಸ್ಕಿಲ್ ಸರ್ವಿಸಸ್ ಇಂದ ಆದ್ರೀಗ ಭಾರತಕ್ಕಿಂತಲೂ ಕಮ್ಮಿ ರೇಟಿಗೆ ಕೆಲಸ ಮಾಡೋ ಕಾಂಪಿಟೇಟರ್ಸ್ ಹುಟ್ಟಿಕೊಂಡಿದ್ದಾರೆ 90ರ ದಶಕದಲ್ಲಿ ಭಾರತದ ಪ್ರೋಗ್ರಾಮರ್ಸ್ ಹೇಗೆ ಅಮೆರಿಕದ ಟೆಕ್ಕಿಗಳನ್ನ ರಿಪ್ಲೇಸ್ ಮಾಡಿದ್ರೋ ಅದೇ ರೀತಿ ವಿಯಟ್ನಾಮ್ ಫಿಲಿಪೈನ್ಸ್ ಜನ ಭಾರತದವರನ್ನ ರಿಪ್ಲೇಸ್ ಮಾಡ್ತಿದ್ದಾರೆ ವಿಯಟ್ನಾಮ್ ನಲ್ಲಿ ಗಂಟೆಗೆ 20 ರಿಂದ 35 ಡಾಲರ್ ಗೆ ಜೂನಿಯರ್ ಇಂದ ಹಿಡಿದು ಎಕ್ಸ್ಪೀರಿಯನ್ಸ್ಡ್ ಡೆವಲಪರ್ ಗಳು ಸಿಗ್ತಾ ಇದ್ದಾರೆ ಭಾರತದಲ್ಲಿ ಒಬ್ಬ ಅನುಭವಿ ಡೆವಲಪರ್ ಬೇಕು ಅಂದ್ರೆ ಗಂಟೆಗೆ 45 ಡಾಲರ್ ಲೆಕ್ಕದಲ್ಲಿ ಚಾರ್ಜ್ ಮಾಡಲಾಗುತ್ತೆ ಆದರೆ ವಿಯಟ್ನಾಮ್ ನಲ್ಲಿ ಎಕ್ಸ್ಪರ್ಟ್ ಡೆವಲಪರ್ ಗಳ ಆವರೇಜ್ ಸ್ಯಾಲರಿ ಒಂದು ಲಕ್ಷದ ಆಸುಪಾಸಲ್ಲಿದೆ ಭಾರತಕ್ಕೆ ಹೋಲಿಸಿದರೆ 30 ರಿಂದ 50% ಅಗ್ಗ ಹೀಗಾಗಿ ಭಾರತಕ್ಕೆ ಬರ್ತಾ ಇದ್ದ ಔಟ್ಸೋರ್ಸಿಂಗ್ ಪ್ರಾಜೆಕ್ಟ್ಸ್ ವಿಯಟ್ನಾಮ್ ಫಿಲಿಪೈನ್ಸ್ ನಂತಹ ದೇಶಗಳಿಗೂ ಒಂದಷ್ಟು ಹೋಗ್ತಾ ಇವೆ ನಮ್ಮ ಪಾಲಲ್ಲಿ ಅವರು ಕಿತ್ತುಕೊಂಡು ತಿಂತಾ ಇದ್ದಾರೆ ಒಂದಷ್ಟು ಇದು ಕೂಡ ಭಾರತದ ಜಾಬ್ ಮತ್ತು ಆದಾಯಕ್ಕೆ ಆಲ್ರೆಡಿ ಇರೋ ಸಮಸ್ಯೆ ಮೇಲೆ ಎಕ್ಸ್ಟ್ರಾ ಸಮಸ್ಯೆಯನ್ನ ಹುಟ್ಟುಹಾಕಿ ಕೊಕ್ಕೆ ಹಾಕ್ತಾ ಇದೆ ಎಐ ಹೊಡೆತ ಆಟೋಮೇಷನ್ ಕಡಿತ ಇನ್ನು ಸ್ನೇಹಿತರೆ ಟೆಕ್ ಕ್ಷೇತ್ರದ ಓಟಕ್ಕೆ ತಕ್ಕಂತೆ ನಮ್ಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬದಲಾವಣೆ ಆಗ್ತಾ ಇಲ್ಲ ಟ್ರೆಡಿಷನಲ್ ಎಜುಕೇಶನ್ ಮತ್ತು ಸ್ಕಿಲ್ ಗಳು ಔಟ್ ಡೇಟೆಡ್ ಅನ್ನಿಸ್ತಾ ಇವೆ ಇದರ ಮೇಲೆ ಎಐ ನಿಂದ ಆಗ್ತಿರೋ ಆಟೋಮೇಷನ್ ಭಾರತದ ಟಿಕ್ಕಿಗಳ ಮೇಲೆ ಬರೆ ಹಾಕಿದಂತೆ ಆಗ್ತಾ ಇದೆ ಎಐ ಟ್ರೆಡಿಷನಲ್ ಸ್ಕಿಲ್ಸ್ ನ ಇನ್ನಷ್ಟು ಇರ್ರೆಲೆವೆಂಟ್ ಮಾಡಿಸಿದೆ ಕೋಡಿಂಗ್ ಟೆಸ್ಟಿಂಗ್ ನಂತಹ ಚಿಕ್ಕಪುಟ್ಟ ಕೆಲಸವನ್ನ ಈಗ ಎಐ ಗಳೇ ಮಾಡ್ತಾವೆ ಹೀಗಾಗಿ ಈ ಕೆಲಸದಲ್ಲಿ ತೊಡಗಿದ್ದವರು ಜಾಬ್ಸ್ ಕಟ್ ಆಗೋ ಅಪಾಯವನ್ನ ಫೇಸ್ ಮಾಡ್ತಿದ್ದಾರೆ ಕೆಲ ರಿಪೋರ್ಟ್ಸ್ ಪ್ರಕಾರ ಈ ವರ್ಷದ ಅಂತ್ಯದೊಳಗೆ ಭಾರತದ ಐಟಿ ಇಂಡಸ್ಟ್ರಿಯ 70% ಕೆಲಸಗಳು ಆಟೋಮೇಷನ್ ಆಗೋಗಬಹುದು ಇದು ನೇರವಾಗಿ ಅಷ್ಟು ದೊಡ್ಡ ಪ್ರಮಾಣದ ಲೋ ಸ್ಕಿಲ್ ಕೆಲಸಗಳಿಗೆ ಪೆಟ್ಟು ಕೊಡುತ್ತೆ ಹಾಗಿದ್ರೆ ಭಾರತ ಈ ಸವಾಲನ್ನ ಎದುರಿಸೋಕೆ ಏನು ಮಾಡಬೇಕು ಅಪ್ ಸ್ಕಿಲ್ಲಿಂಗ್ ಮಂತ್ರ ಸ್ನೇಹಿತರೆ ನಮಗೆ ಜಾಗತಿಕ ಪಾಲಿಟಿಕ್ಸ್ ನೇ ಚೇಂಜ್ ಮಾಡಿ ಅಮೆರಿಕದಲ್ಲಿ ಆದಾಯ ಹೆಚ್ಚು ಮಾಡೋಕಂತೂ ಆಗಲ್ಲ ಅವರು ನಮಗೆ ಹೆಚ್ಚು ಆರ್ಡರ್ ಕೊಡ್ಲಿ ಆ ರೀತಿ ಮಾಡೋಕು ಆಗಲ್ಲ ಆದರೆ ನಮ್ಮ ಕೈಯಲ್ಲಿ ಏನು ಸಾಧ್ಯ ಅದನ್ನ ನಾವು ಮಾಡಬೇಕು ಫ್ಯೂಚರ್ ನಲ್ಲಿ ಐಟಿ ಇನ್ನಷ್ಟು ಎಐ ಇನ್ನಷ್ಟು ಅಡ್ವಾನ್ಸ್ ಟೆಕ್ನಾಲಜಿಗಳ ಕಡೆಗೆ ಮುಖ ಮಾಡೇ ಮಾಡುತ್ತೆ.

ಹೀಗಾಗಿ ಎಐ ಬ್ಲಾಕ್ ಚೈನ್ ಮಷೀನ್ ಲರ್ನಿಂಗ್ ಡೇಟಾ ಅನಾಲಿಟಿಕ್ಸ್ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಸ್ಪೆಷಲೈಸ್ಡ್ ಸ್ಕಿಲ್ ಹೊಂದಿರುವರ ಡಿಮ್ಯಾಂಡ್ ಹೆಚ್ಚಾಗುತ್ತೆ ರೂಟೀನ್ ಜಾಬ್ ಗಳಿಂದ ಕಾಂಪ್ಲೆಕ್ಸ್ ಮತ್ತು ಹೈಲಿ ಸ್ಕಿಲ್ಡ್ ಪೊಸಿಷನ್ ನಲ್ಲಿ ಕೆಲಸ ಮಾಡುವರು ಬೇಕಾಗುತ್ತೆ ಹೀಗಾಗಿ ಈ ಕೆಲಸಗಳಿಗೆ ನಾವು ಸನ್ನದ್ಧರಾಗಬೇಕು ಆಸ್ ಎ ನೇಷನ್ ಇದಕ್ಕಾಗಿ ಮೊದಲು ನಮ್ಮ ಕಾಲೇಜುಗಳ ಪಠ್ಯ ಬದಲಾಗಬೇಕು ಕಾಲೇಜಿನಲ್ಲಿ ಹೇಳೋದಕ್ಕೂ ಇಂಡಸ್ಟ್ರಿ ಡಿಮ್ಯಾಂಡ್ ಗು ಸಂಬಂಧನೇ ಇಲ್ಲ ಅನ್ನೋ ರೀತಿ ಆಗೋಗಿದೆಯಲ್ಲ ಚೇಂಜ್ ಆಗ್ಬೇಕು ಪ್ರತಿ ವರ್ಷ ನಮ್ಮಲ್ಲಿ 15 ಲಕ್ಷ ಇಂಜಿನಿಯರ್ಸ್ ಪಾಸ್ ಔಟ್ ಆಗ್ತಾರೆ ಆದರೆ ಅದರಲ್ಲಿ 22 ರಿಂದ 60% ಜನ ಮಾತ್ರ ಎಂಪ್ಲಾಯಬಿಲಿಟಿ ಹೊಂದಿರುತ್ತಾರೆ ಅಂದ್ರೆ ಕೆಲಸಕ್ಕೆ ಅವರನ್ನ ಹಾಕಬಹುದು ಆ ರೀತಿ ಇರ್ತಾರೆ ಅಂತ ಭಾರತದ ಐಟಿ ಕಂಪನಿಗಳೇ ಓಪನ್ ಆಗಿ ಹೇಳ್ತಾ ಇದ್ದಾವೆ ಹೀಗಾಗಿ ಕಾಲೇಜುಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಬೇಕು ದೊಡ್ಡ ಮಟ್ಟದಲ್ಲಿ ಅಪ್ ಸ್ಕಿಲ್ಲಿಂಗ್ ಮತ್ತು ರಿಸ್ಕಿಲ್ಲಿಂಗ್ ಆಗ್ಬೇಕು ಟೀಚಿಂಗ್ ಚೇಂಜ್ ಆಗ್ಬೇಕು ಟೀಚ್ ಮಾಡೋವರ ಸ್ಕಿಲ್ಸ್ ಕೂಡ ಅಪ್ ಸ್ಕಿಲ್ಲಿಂಗ್ ಆಗ್ಬೇಕು ಅಲ್ದೆ ಐಟಿ ಕಂಪನಿಗಳು ಕೂಡ ವ್ಯಾಪಕವಾಗಿ ಟ್ರೈನಿಂಗ್ ಪ್ರೋಗ್ರಾಮ್ ಮೇಲೆ ಹೂಡಿಕೆ ಮಾಡಬೇಕು ತಮ್ಮ ಅಪ್ ಸ್ಕಿಲ್ಲಿಂಗ್ ಬಜೆಟ್ ನ 15 ರಿಂದ 20% ಗೆ ಏರಿಕೆ ಮಾಡಬೇಕು ಅಂತ ಹೇಳ್ತಾರೆ ಜೊತೆಗೆ ಬರೀ ಸರ್ವಿಸ್ ಮೇಲೆ ಡಿಪೆಂಡ್ ಆದ್ರೆ ಸಾಕಾಗಲ್ಲ ಸಾಫ್ಟ್ವೇರ್ ಪ್ರಾಡಕ್ಟ್ ನಿರ್ಮಾಣದ ಕಡೆಗೆ ಶಿಫ್ಟ್ ಆಗ್ಬೇಕು ಇದಕ್ಕೆ ಆರ್ ಎಂ ಡಿ ಅತ್ಯಂತ ಅವಶ್ಯಕ ಆಗುತ್ತೆ ಇನ್ನೊವೇಷನ್ ಫಂಡಿಂಗ್ ಮತ್ತು ಸರ್ಕಾರದಿಂದ ಪಾಲಿಸಿ ಸಪೋರ್ಟ್ ಬೇಕಾಗುತ್ತೆ ಆಗ ವಿಯಟ್ನಾಮ್ ಅಷ್ಟೇ ಅಲ್ಲ ಅಮೆರಿಕಾ ಚೈನಾಗು ನಮ್ಮನ್ನ ಏನು ಮಾಡೋಕೆ ಆಗೋದಿಲ್ಲ ಸೋ ಫ್ರೆಂಡ್ಸ್ ಇದಾಗಿತ್ತು ಐಟಿ ಕ್ಷೇತ್ರ ಸದ್ಯಕ್ಕೆ ಫೇಸ್ ಮಾಡ್ತಿರೋ ದೊಡ್ಡ ಸಮಸ್ಯೆ ಆಫ್ ಅನ್ನೋ ಭೂತ ಓವರ್ ಆಲ್ ಪ್ರಾಬ್ಲಮ್ ಏನು ಎಲ್ಲವನ್ನ ಸ್ವಲ್ಪ ಅನಲೈಸ್ ಮಾಡೋ ಪ್ರಯತ್ನ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments