ನಮ್ಮ ಮಾರ್ಕೆಟ್ ಪರ್ಫಾರ್ಮೆನ್ಸ್ ಅನ್ನ ನೋಡಿದರೆ ನಿಫ್ಟಿಯಲ್ಲಿ ನೋಡಬಹುದು 150 ಪಾಯಿಂಟ್ಸ್ ಅಥವಾ 0.58% ಪಾಸಿಟಿವ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ. ಜೊತೆಗೆ ಇವತ್ತು ಓಪನಿಂಗ್ ಕೂಡ ಚೆನ್ನಾಗಿತ್ತು ಗ್ಯಾಪ್ ಅಪ್ ಅಲ್ಲಿ ಓಪನ್ ಆಯ್ತು. ಆನಂತರ ಕೂಡ ಒಳ್ಳೆ ಪರ್ಫಾರ್ಮೆನ್ಸ್ ಕಂಟಿನ್ಯೂ ಆಯ್ತು ನೋಡಬಹುದು. ಎಲ್ಲೂ ಡೌನ್ ಆಗುವಂತ ಕ್ಷಣ ಕಂಡುಬರಲಿಲ್ಲ. ಇಲ್ಲಿ ಸ್ವಲ್ಪ ಡೌನ್ ಆಯ್ತು ಹೈ ಇಂದ ನೋಡಬಹುದು ಅರೌಂಡ್ 60 ಪಾಯಿಂಟ್ಸ್ ಬಟ್ ಅಲ್ಲಿಂದ ಮತ್ತೆ ಎಲ್ಲ ರಿಕವರಿ ಕಂಡುಬಂತು ಓವರಾಲ್ 150 ಪಾಯಿಂಟ್ಸ್ ಅಥವಾ 0.58% ಅಪ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ. ಮಾರ್ನಿಂಗ್ ವಿಡಿಯೋದಲ್ಲಿ ನಾವು ಗಿಫ್ಟ್ ನಿಫ್ಟಿ ಪರ್ಫಾರ್ಮೆನ್ಸ್ ನೋಡಿದಾಗ ಪಾಸಿಟಿವ್ ಇತ್ತು. ಜೊತೆಗೆ ಏಷಿಯನ್ ಮಾರ್ಕೆಟ್ಸ್ ಗಳು ಕೂಡ ಪಾಸಿಟಿವ್ ಅಲ್ಲಿ ಟ್ರೇಡ್ ಆಗ್ತಿತ್ತು ಹಾಗೆ ಡೌ ಜೋನ್ಸ್ ಫ್ಯೂಚರ್ಸ್ ಅಲ್ಲೂ ಕೂಡ ಪಾಸಿಟಿವ್ ಪರ್ಫಾರ್ಮೆನ್ಸ್ ಇತ್ತು. ಕ್ಯೂಸ್ ಪಾಸಿಟಿವ್ ಇತ್ತು ಅದೇ ರೀತಿ ಪಾಸಿಟಿವ್ ರಿಯಾಕ್ಷನ್ ಕೂಡ ನಮ್ಮ ಮಾರ್ಕೆಟ್ ಅಲ್ಲಿ ಇವತ್ತು ನೋಡಲಿಕ್ಕೆ ಸಿಕ್ತು. ಒಂದು ನ್ಯೂಸ್ ಬರೋದಿತ್ತು ಬಟ್ ಅದು ಫ್ಯಾಕ್ಟರ್ಡ್ ಆಗಿದೆಯಾ ಇಲ್ವಾ ಅನ್ನೋವಂತ ಕುತೂಹಲ ಇತ್ತು.
ಫೈನಲಿ ಆ ನ್ಯೂಸ್ ಬಂದ್ರು ಕೂಡ ಅದೇನು ಅಷ್ಟು ನೆಗೆಟಿವ್ ಇಂಪ್ಯಾಕ್ಟ್ ಅನ್ನ ಮಾಡ್ಲಿಲ್ಲ. ಪಾಸಿಟಿವ್ ಇಂಪ್ಯಾಕ್ಟ್ ಅನ್ನೇ ಮಾಡಿದೆ ಅಂತ ಹೇಳಬಹುದು. ಆ ನ್ಯೂಸ್ ಬಗ್ಗೆ ಕೂಡ ತಿಳ್ಕೊಳ್ಳೋಣ. ಅದಕ್ಕೆ ಮುಂಚೆ ಸೆನ್ಸೆಕ್ಸ್ ಪರ್ಫಾರ್ಮೆನ್ಸ್ ಅನ್ನ ನೋಡೋದಾದ್ರೆ ಇಲ್ಲಿ ನೋಡಬಹುದು 447 ಪಾಯಿ. ಅಥವಾ 0.53% 3% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ ರೊಟ್ಟಿನಲ್ಲಿ ಎರಡು ಕಡೆ ಮೋರ್ ದನ್ಫ% ಪಾಸಿಟಿವ್ ಪರ್ಫಾರ್ಮೆನ್ಸ್ ಇವತ್ತು ನೋಡಲಿಕ್ಕೆ ಸಿಕ್ಕಿದೆ ನೆಕ್ಸ್ಟ್ ಬ್ರಾಡ್ ಮಾರ್ಕೆಟ್ ಇಂಡೆಸಸ್ ಯಾವ ರೀತಿ ಪರ್ಫಾರ್ಮ್ ಮಾಡಿದ್ವು ಅಂತ ನೋಡೋದಾದ್ರೆ ನಿಫ್ಟಿ ನೆಕ್ಸ್ಟ್ 50 ನಲ್ಲಿ ನೋಡಬಹುದು 0.81% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ ಒಳ್ಳೆ ಪರ್ಫಾರ್ಮೆನ್ಸ್ ಇದೆ ನಿಫ್ಟಿ 100 ಅಲ್ಲಿ 0.62% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ ನಿಫ್ಟಿ 200 ಅಲ್ಲಿ 0.73% ಪಾಸಿಟಿವ್ ಇದೆ ನಿಫ್ಟಿ 500 ಅಲ್ಲಿ 0.79% ಪಾಸಿಟಿವ್ ಇದೆ. ಅಂದ್ರೆ ನಿಫ್ಟಿ 50 ಇಂದ ನಿಫ್ಟಿ 500 ವರೆಗೂ 0.5 ಅಥವಾ ನಿಯರ್ಲಿ 0.6 ಇಂದ 0.8% 8% ವರೆಗೂ ಕೂಡ ಪಾಸಿಟಿವ್ ಪರ್ಫಾರ್ಮೆನ್ಸ್ ಇವತ್ತು ನೋಡಲಿಕ್ಕೆ ಸಿಕ್ಕಿದೆ ಇನ್ನು ಮಿಡ್ಕ್ಯಾಪ್ ಶೇರ್ಗಳ ಕಡೆ ಬಂದ್ರೆ ಮಿಡ್ಕ್ಯಾಪ್ 50 ಇಂಡೈಸ್ ಅಲ್ಲಿ ನೋಡಬಹುದು 0 ಸಾರಿ 1.02% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ ಮಿಡ್ಕ್ಯಾಪ್ 100 1.2% ಪಾಸಿಟಿವ್ ಅಲ್ಲಿ ಕ್ಲೋಸಿಂಗ್ ನ್ನ ಕೊಟ್ಟಿದೆ. ಮಿಡ್ಕ್ಯಾಪ್ 150 1.16% ಪಾಸಿಟಿವ್ ಇದೆ. ಅಂದ್ರೆ ಮಿಡ್ಕ್ಯಾಪ್ ಶೇರ್ಗಳಲ್ಲಿ ಅಬವ್ 1% ಪಾಸಿಟಿವ್ ಪರ್ಫಾರ್ಮೆನ್ಸ್ ಇವತ್ತು ನೋಡಲಿಕ್ಕೆ ಸಿಕ್ಕಿದೆ. ಇನ್ನು ಸ್ಮಾಲ್ ಕ್ಯಾಪ್ ಕಡೆ ಬಂದ್ರೆ ಸ್ಮಾಲ್ ಕ್ಯಾಪ್ 50 ನಲ್ಲಿ 1.4% ಪಾಸಿಟಿವ್ ಇದೆ. ಸ್ಮಾಲ್ ಕ್ಯಾಪ್ 250 1.33% ಪಾಸಿಟಿವ್ ಇದೆ. ಹಾಗೆ ಸ್ಮಾಲ್ ಕ್ಯಾಪ್ 101.34% ಪಾಸಿಟಿವ್ ಇದೆ. ಅಂದ್ರೆ ಇಲ್ಲೂ ಕೂಡ ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ಇದೆ.
ಕಂಪೇರ್ಡ್ ಟು ಲಾರ್ಜ್ ಮಿಡ್ ಅಂಡ್ ಸ್ಮಾಲ್ ಸ್ಮಾಲ್ ಕ್ಯಾಪ್ ಅಲ್ಲಿ ಇವತ್ತು ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿದೆ. ತುಂಬಾ ದಿನದಿಂದ ಸ್ಟ್ರಗಲ್ ಮಾಡ್ತಿದ್ದು ಅಂತಂದ್ರೆ ಅದು ಸ್ಮಾಲ್ ಕ್ಯಾಪ್ ಇವತ್ತು ಒಳ್ಳೆ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿದೆ. ನೋಡೋಣ ಮುಂದುವರೆದು ಸೋಮವಾರದಿಂದ ಅಥವಾ ನೆಕ್ಸ್ಟ್ ವೀಕ್ ಅಲ್ಲಿ ಯಾವ ರೀತಿ ಪರ್ಫಾರ್ಮೆನ್ಸ್ ಬರುತ್ತೆ ಅಂತ. ಇವತ್ತಂತೂ ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿದೆ. ಎಸ್ಪೆಷಲಿ ಲಾರ್ಜ್ ಅಂಡ್ ಮಿಡ್ ಕ್ಯಾಪ್ ಅನ್ನ ಬೀಟ್ ಮಾಡಿ ಇವತ್ತು ಒಳ್ಳೆ ಪರ್ಫಾರ್ಮೆನ್ಸ್ ಅನ್ನ ಮಾಡಿದೆ. ಇನ್ನು ಮೈಕ್ರೋ ಕ್ಯಾಪ್ ಕಡೆ ಬಂದ್ರೆ ಇಲ್ಲೂ ಕೂಡ ನೋಡಬಹುದು 1.26% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ಓವರ್ಆಲ್ ಲಾರ್ಜ್ ಕ್ಯಾಪ್ ಆಗಬಹುದು ಮಿಡ್ಕ್ಯಾಪ್ ಆಗಬಹುದು, ಸ್ಮಾಲ್ ಕ್ಯಾಪ್ ಆಗಬಹುದು ಅಥವಾ ಮೈಕ್ರೋ ಕ್ಯಾಪ್ ಆಗಬಹುದು ಎಲ್ಲಾ ಕಡೆ ಒಳ್ಳೆ ಪರ್ಫಾರ್ಮೆನ್ಸ್ ಇವತ್ತು ನೋಡಲಿಕ್ಕೆ ಸಿಕ್ಕಿದೆ. ಇನ್ನು ಸೆಕ್ಟೋರಲ್ ಇಂಡೆಸಸ್ ಗಳ ಪರ್ಫಾರ್ಮೆನ್ಸ್ ಅನ್ನ ನೋಡೋದಾದ್ರೆ ನಿಫ್ಟಿ ಬ್ಯಾಂಕ್ ಅಲ್ಲಿ ನೋಡಬಹುದು 0.27% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ನಿಫ್ಟಿ ಫೈನಾನ್ಸಿಯಲ್ ಸರ್ವಿಸಸ್ ಅಲ್ಲಿ 0.41% 1% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ ನಿಫ್ಟಿ ಆಟೋ ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ನ್ನ ಮಾಡಿದೆ.
ಇವತ್ತು 1.23% ಅಪ್ ಆಗಿದೆ ಎಫ್ಎಂಸಿಜಿ 0.43% ಅಪ್ ಆಗಿದೆ ಐಟಿ ನಲ್ಲಿ ಸ್ಲೈಟ್ಲಿ ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ ದೊಡ್ಡ ಪಾಸಿಟಿವ್ ಏನಲ್ಲ 0.15% ಅಪ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಏನೋ ಮೀಡಿಯಾ 0.09% ಪಾಸಿಟಿವ್ ಇದೆ ಮೆಟಲ್ ಕೂಡ 0.05% ಅಥವಾ ಫ್ಲಾಟ್ ಅಂತ ಬೇಕಿದ್ರೂ ಕರಿಬಹುದು. ಫಾರ್ಮದಲ್ಲಿ ಒಳ್ಳೆ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ತು ಇವತ್ತು 0.86% ಅಪ್ ಆಗಿದೆ. ಪಿಎಸ್ಯು ಬ್ಯಾಂಕ್ ಗಳಲ್ಲಿ 0.38% 8% ಅಪ್ ಆಗಿದೆ ಪ್ರೈವೇಟ್ ಬ್ಯಾಂಕ್ 0.28% ಅಪ್ ಆಗಿದ್ದಾವೆ ಹಾಗೆ ರಿಯಾಲಿಟಿ ಸೆಕ್ಟರ್ ಅಲ್ಲಿ ಒಳ್ಳೆ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ತು 1.67% ಅಪ್ ಆಗಿದೆ ಹೆಲ್ತ್ ಕೇರ್ 1.09% ಅಪ್ ಆಗಿದೆ ಕನ್ಸ್ಯೂಮರ್ ಡ್ಯೂರಬಲ್ಸ್ 0.04% 04% ಪಾಸಿಟಿವ್ ಇದೆ ಅಂದ್ರೆ ಫ್ಲಾಟ್ ಇದೆ. ನೆನ್ನೆ ಮೊನ್ನೆ ಒಂದಷ್ಟು ಒಳ್ಳೆ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿತ್ತು ಕನ್ಸ್ಯೂಮರ್ ಡ್ಯೂರಬಲ್ಸ್ ಅಲ್ಲಿ. ಇವತ್ತು ಫ್ಲಾಟಿಶ್ ಪರ್ಫಾರ್ಮೆನ್ಸ್ ಅನ್ನ ಮಾಡಿದೆ. ಐಲ್ ಅಂಡ್ ಗ್ಯಾಸ್ ಅಲ್ಲಿ ನಿಯರ್ಲಿ 1% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ಓವರ್ಆಲ್ ಇವತ್ತು ಎಲ್ಲಾ ಇಂಡೈಸಸ್ ಗಳು ಕೂಡ ಒಳ್ಳೆ ಪರ್ಫಾರ್ಮೆನ್ಸ್ ಅನ್ನ ಮಾಡಿದಾವೆ. ಬಟ್ ಔಟ್ ಪರ್ಫಾರ್ಮ್ ಮಾಡಿದ್ದು ಅಂತಂದ್ರೆ ಆಟೋ ಸೆಕ್ಟರ್ ನಂತರ ರಿಯಲ್ ಎಸ್ಟೇಟ್ ಹೆಲ್ತ್ ಕೇರ್ ಹಾಗೆ ಐಲ್ ಅಂಡ್ ಗ್ಯಾಸ್ ಈವನ್ ಫಾರ್ಮ ಕೂಡ ಒಳ್ಳೆ ಕಾಂಟ್ರಿಬ್ಯೂಷನ್ ಅನ್ನ ಮಾಡ್ತು ನಿಯರ್ಲಿ 1% ಅಪ್ ಆಗಿ ಕೆಲವು ನೆಗೆಟಿವ್ ಆಗಲಿಲ್ಲ ಇಂಡೆಸಸ್ ಗಳು ಬಟ್ ಕೆಲವು ಕಡೆ ಫ್ಲಾಟಿಶ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ ಇನ್ನು ಕೆಲವೊಂದು ಒಳ್ಳೆ ಪರ್ಫಾರ್ಮೆನ್ಸ್ ಅನ್ನೇ ಇವತ್ತು ಮಾಡಿದ್ದಾವೆ ಇನ್ನು ನಮ್ಮ ಮಾರ್ಕೆಟ್ ಅಲ್ಲಂತೂ ಈ ರೀತಿ ಒಳ್ಳೆ ಪರ್ಫಾರ್ಮೆನ್ಸ್ ಬಂತು ಗ್ಲೋಬಲ್ ಮಾರ್ಕೆಟ್ಸ್ ಯಾವ ರೀತಿ ರಿಯಾಕ್ಟ್ ಮಾಡಿದ್ದಾವೆ.
ಯುರೋಪಿಯನ್ ಮಾರ್ಕೆಟ್ ಗಳಲ್ಲಿ ಕೆಲವು ಪಾಸಿಟಿವ್ ಇದಾವೆ ಕೆಲವು ನೆಗೆಟಿವ್ ಇದಾವೆ ಬಟ್ ಎಲ್ಲೂ ಏನು ಅಂತ ಬಿಗ್ ರಿಯಾಕ್ಷನ್ ಇಲ್ಲ ಇದರಲ್ಲಿ ನಮ್ಮ ಮಾರ್ಕೆಟ್ ಬೆಟರ್ ಪರ್ಫಾರ್ಮೆನ್ಸ್ ಮಾಡಿದೆ ಅಂತ ಹೇಳಬಹುದು. ಯುರೋಪಿಯನ್ ಮಾರ್ಕೆಟ್ ಗಳನ್ನ ನೋಡಿದ್ರೆ ಫ್ಲಾಟಿಶ್ ಆಗಿ ಟ್ರೇಡ್ ಆಗ್ತಿದ್ದಾವೆ. ಅಲ್ಲಲ್ಲೇ ಮಾತ್ರ ಕೆಲವೊಂದು 0.38%, 0.33% ಈ ರೀತಿ ಟ್ರೇಡ್ ಆಗ್ತಿದ್ದಾವೆ. ಇನ್ನು ಏಷಿಯನ್ ಮಾರ್ಕೆಟ್ ಗಳ ಕಡೆ ಬಂದ್ರೆ ಇದರಲ್ಲಿ ಬೆಟರ್ ಪರ್ಫಾರ್ಮೆನ್ಸ್ ಅಂದ್ರೆ ಅದು ಏಷಿಯನ್ ಮಾರ್ಕೆಟ್ಸ್ ಬಟ್ ಸ್ಟಿಲ್ ಇಲ್ಲೂ ಕೂಡ ಕೆಲವೊಂದು ಮಾರ್ಕೆಟ್ಸ್ ನೆಗೆಟಿವ್ ಇದಾವೆ. ಬಟ್ ಕಂಪೇರ್ಡ್ ಟು ಯುರೋಪಿಯನ್ ಮಾರ್ಕೆಟ್ಸ್ ಬೆಟರ್ ಪರ್ಫಾರ್ಮೆನ್ಸ್ ಏಷ್ಯಾದಲ್ಲಿ ನೋಡಲಿಕ್ಕೆ ಸಿಕ್ಕಿದೆ. ಇವತ್ತು. ಯುರೋಪಿಯನ್ ಮಾರ್ಕೆಟ್ ಗಳಲ್ಲಿ ಮಿಕ್ಸೆಡ್ ಇದೆ ಪರ್ಫಾರ್ಮೆನ್ಸ್ ಜೊತೆಗೆ ದೊಡ್ಡ ರಿಯಾಕ್ಷನ್ ಎಲ್ಲೂ ಇಲ್ಲ. ಅದನ್ನ ನೀವಿಲ್ಲಿ ನೋಡಬಹುದು. ಇನ್ನು ಇವತ್ತಿನ ಈ ರೀತಿಯ ಒಳ್ಳೆ ಪರ್ಫಾರ್ಮೆನ್ಸ್ ಗೆ ಏನಾದ್ರು ಕಾರಣಗಳಿದೆಯಾ ಸ್ಪೆಷಲ್ ಕಾರಣಗಳು ಇದೆಯಾ ಅಂತ ನೋಡೋದಾದ್ರೆ ಮೊದಲಿಗೆ ನೆನ್ನೆ ಅಮೆರಿಕದ ಇನ್ಫ್ಲೇಶನ್ ಡೇಟಾ ರಿಲೀಸ್ ಆಗಿತ್ತು. ಇನ್ಫ್ಲೇಶನ್ ಅಲ್ಲಿ ಎಕ್ಸ್ಪೆಕ್ಟೇಶನ್ ಗಿಂತೂ ಕಡಿಮೆ ಬಂದಿತ್ತು. ಒಳ್ಳೆ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ತು. ಅದರ ಪಾಸಿಟಿವ್ ಇಂಪ್ಯಾಕ್ಟ್ ಇವತ್ತು ಒಂದಷ್ಟು ಮಾರ್ಕೆಟ್ನ ಮೇಲೆ ಬಿದ್ದಿದೆ ಅಂತನು ಹೇಳಬಹುದು ಯಾಕೆಂತಂದ್ರೆ ಮುಂದಿನ ದಿನಗಳಲ್ಲಿ ಫೆಡರಲ್ ರಿಸರ್ವ್ ರೇಟ್ ಕಟ್ ಮಾಡಬಹುದು ಅನ್ನುವಂತ ಹೋಪ್ಸ್ ಜಾಸ್ತಿ ಆಗುತ್ತೆ ಇನ್ಫ್ಲೇಷನ್ ಕಡಿಮೆ ಆದ್ರೆ ಹಾಗಾಗಿ ಆ ಒಂದು ಪಾಸಿಟಿವ್ ಸೆಂಟಿಮೆಂಟ್ ಇವತ್ತು ಬಂತು. ಹಾಗೆ ಇದರ ಜೊತೆಗೆ ಇವತ್ತು ರೂಪಿ ಕೂಡ ಸ್ಟ್ರಾಂಗ್ ಆಗಿದೆ ನೋಡಬಹುದು 90 ಕ್ರಾಸ್ ಮಾಡಿ 91 ವರೆಗೂ ಹೋಗಿದ್ದಂತ ರೂಪಿ 89.64 ಗೆ ಬಂದಿದೆ. ನೋಡಬಹುದು ಯಾವ ರೀತಿ ಸ್ಟ್ರಾಂಗ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ ಡಾಲರ್ ಇದ್ರಗಡೆ ಅಂತ.
ಹಾಗಾಗಿ ಇದು ಒಂದು ಪಾಸಿಟಿವ್ ಸುದ್ದಿ ಅಂತಾನೆ ಹೇಳಬಹುದು. ಇದರ ಜೊತೆಗೆ ಎಫ್ಐಎಸ್ ಕೂಡ ಲಾಸ್ಟ್ ಟೂ ಟ್ರೇಡಿಂಗ್ ಸೆಷನ್ಸ್ ಅಲ್ಲಿ ಬೈಯಿಂಗ್ ಅನ್ನ ಮಾಡಿದ್ರು. ಇವತ್ತು ಏನು ಮಾಡಿದಾರೆ ಗೊತ್ತಿಲ್ಲ ಲೇಟರ್ ಡೇಟಾ ರಿಲೀಸ್ ಆಗುತ್ತೆ ಗೊತ್ತಾಗುತ್ತೆ. ಆ ಒಂದು ಸೆಂಟಿಮೆಂಟ್ ಏನಿತ್ತು ನೆನ್ನೆ ಮೊನ್ನೆ ಒಂದಷ್ಟು ಬೈಯಿಂಗ್ ಅನ್ನ ಮಾಡಿರೋದು. ಅದು ಕೂಡ ಸೆಂಟಿಮೆಂಟ್ ಅನ್ನ ಅಂದ್ರೆ ಪಾಸಿಟಿವ್ ಸೆಂಟಿಮೆಂಟ್ ಅನ್ನ ಕ್ರಿಯೇಟ್ ಮಾಡಿದೆ ಅಂತಾನೆಹೇಳಬಹುದು. ಈ ಎಲ್ಲಾ ಕಾರಣಗಳು ಅಂದ್ರೆ ಎಸ್ಪೆಷಲಿ ಈ ಮೂರು ಕಾರಣಗಳು ಇವತ್ತು ಮೇಜರ್ ಆಗಿ ಇತ್ತು ಬಟ್ ಇನ್ನೊಂದು ಕಾರಣ ಅಂತಂದ್ರೆ ಅದು ಬ್ಯಾಂಕ್ ಆಫ್ ಜಪಾನ್ ಇಂದ ಬರಬೇಕಾಗಿದ್ದಂತ ಸುದ್ದಿ ಬಂತು ಸುದ್ದಿ ಆದರೆ ಇಲ್ಲಿ ಏನು ನೆಗೆಟಿವ್ ಇಂಪ್ಯಾಕ್ಟ್ ಕಂಡುಬರಲಿಲ್ಲ ಈ ಸುದ್ದಿಗೆ ನಾನು ನೆನ್ನೆಯ ವಿಡಿಯೋದಲ್ಲಿ ಕೂಡ ಮೆನ್ಷನ್ ಮಾಡಿದ್ದೆ ಮೇಬಿ ಈಗಾಗಲೇ ಮಾರ್ಕೆಟ್ ಫ್ಯಾಕ್ಟರ್ಡ್ ಆಗಿರಬಹುದೇನೋ ಅಂತ ಯಾಕಂದ್ರೆ ತುಂಬಾ ದಿನದಿಂದ ಸುದ್ದಿ ಬಂದಿತ್ತು ಟ್ರೇಡ್ ಜಾಸ್ತಿ ಮಾಡಬಹುದು ಈ ಮೀಟಿಂಗ್ ಅಲ್ಲಿ ಅಂತ ಜೊತೆಗೆ ಬ್ಯಾಂಕ್ ಆಫ್ ಜಪಾನ್ ಕೂಡ ಹಿಂಟ್ಸ್ ಅನ್ನ ಕೊಟ್ಟಿತ್ತು ಸೋ ಅಂತ ಸಂದರ್ಭದಲ್ಲಿ ಏನಾಗುತ್ತೆ ಮಾರ್ಕೆಟ್ ಬೇಗನೆ ಅದಕ್ಕೆ ರಿಯಾಕ್ಟ್ ಮಾಡಿರುತ್ತೆ ಇದರ ಜೊತೆಗೆ ಎಕ್ಸ್ಪೆಕ್ಟೇಶನ್ ಏನಿತ್ತು 25 ಬೇಸಿಸ್ ಪಾಯಿಂಟ್ಸ್ ಅಷ್ಟೇ ರೇಟ್ ಹೈಕ್ ಆಗಿದೆ ಅನ್ಎಕ್ಸ್ಪೆಕ್ಟೆಡ್ ಆಗಿ ಏನು ಜಾಸ್ತಿ ಆಗಿಲ್ಲ ಇನ್ ಕೇಸ್ ಮೇ ಬಿ 0.5% ಏನಾದ್ರೂ ಮಾಡಿದ್ದಿದ್ರೆ ಆಗ ರಿಯಾಕ್ಟ್ ಮಾಡದೇನೋ ಮಾರ್ಕೆಟ್ ಬಟ್ ಆ ರೀತಿ ಅನ್ಎಕ್ಸ್ಪೆಕ್ಟೆಡ್ ಏನು ಇರಲಿಲ್ಲ ಎಕ್ಸ್ಪೆಕ್ಟೇಷನ್ ಏನಿತ್ತು ಅಷ್ಟೇ ಪ್ರಮಾಣದಲ್ಲಿ ಬಂತು ಬಹುಶಃ ಅದು ಕೂಡ ಮಾರ್ಕೆಟ್ಗೆ ಇಟ್ಸ್ ಓಕೆ ಅನ್ನೋ ರೀತಿ ಇದೆ ಅನ್ಸುತ್ತೆ ಹಾಗಾಗಿನೇ ಅಂತ ರಿಯಾಕ್ಷನ್ ಬರಲಿಲ್ಲ ಜೊತೆಗೆ ಬ್ಯಾಂಕ್ ಆಫ್ ಜಪಾನ್ ನೋಡಬಹುದು 30 ವರ್ಷಗಳ ನಂತರ ಅಥವಾ 30 ವರ್ಷಗಳ ಹೈಗೆ ಬಂದಿದೆ ಈಗ ಜಪಾನ್ ನಲ್ಲಿ ಇಂಟರೆಸ್ಟ್ ರೇಟ್ 0.75% 5% 1995 ಅಲ್ಲಿ ಇದ್ದದ್ದು ಆನಂತರ ಫುಲ್ ಕಡಿಮೆ ಇತ್ತು ನೆಗೆಟಿವ್ ಕೂಡ ಹೋಗಿದೆ ಕೆಲವು ಸಲ ಆ ರೀತಿ ಇಂಟರೆಸ್ಟ್ ರೇಟ್ ಇದ್ದದ್ದು ಫಾರ್ ದ ಫಸ್ಟ್ ಟೈಮ್ ಆಫ್ಟರ್ 30 ಇಯರ್ಸ್ 0.75% 75% ಗೆ ಬಂದಿದೆ ಜಪಾನ್ ಇಂಟರೆಸ್ಟ್ ರೇಟ್ ಸದ್ಯದ ಮಟ್ಟಿಗಂತೂ ಪಾಸಿಟಿವ್ ಇಂಪ್ಯಾಕ್ಟ್ ಆಗಿದೆ.
ಮಾರ್ಕೆಟ್ ಅಲ್ಲಿ ಹಾಗೆ ನಾನು ನೆನ್ನೆ ವಿಡಿಯೋದಲ್ಲೂ ಕೂಡ ಹೇಳಿದ್ದೆ ಹಾಗೆ ಲಾಸ್ಟ್ ವೀಕ್ ಒಂದು ವಿಡಿಯೋನ ಕವರ್ ಮಾಡಿದ್ದೆ ಇದೆ ಸುದ್ದಿಗೆ ಸಂಬಂಧಪಟ್ಟಂತೆ ಆಗಲೂ ಕೂಡ ಹೇಳಿದ್ದೆ ಶಾರ್ಟ್ ಟರ್ಮ್ ಅಲ್ಲಿ ಮಾರ್ಕೆಟ್ ನೆಗೆಟಿವ್ ರಿಯಾಕ್ಟ್ ಮಾಡಬಹುದೇನೋ ಆದ್ರೆ ಲಾಂಗ್ ರನ್ ಅಲ್ಲಿ ಅದು ಪಾಸಿಟಿವ್ ಸುದ್ದಿನೇ ಅಂತ ಈಗಲೂ ಕೂಡ ಅಷ್ಟೇ ಲಾಂಗ್ ರನ್ ಅಲ್ಲಿ ಇದು ಪಾಸಿಟಿವ್ ಯಾಕೆಂತಂದ್ರೆ ಜಪಾನ್ನ ಹಣ ತುಂಬಾ ದೊಡ್ಡ ಮಟ್ಟದಲ್ಲಿ ಇಂಡಿಯಾಗೆ ಬರುತ್ತೆ ಜಪಾನ್ ಗ್ರೋ ಆದ್ರೆ ಇಂಡಿಯಾದಲ್ಲಿ ಇನ್ವೆಸ್ಟ್ಮೆಂಟ್ ಗಳು ಕೂಡ ಜಾಸ್ತಿ ಆಗುತ್ತೆ ಇವತ್ತು ಕೂಡ ಒಂದು ಅನೌನ್ಸ್ಮೆಂಟ್ ಬಂದಿದೆ ಜಪಾನ್ ಅನ್ನ ಒಂದು ಕಂಪನಿ ಭಾರತದ ಎನ್ಬಿಎಫ್ಸಿ ನಲ್ಲಿ ಇನ್ವೆಸ್ಟ್ ಮಾಡೋ ಬಗ್ಗೆ ಅದರ ಬಗ್ಗೆ ನೆಕ್ಸ್ಟ್ ವಿಡಿಯೋದಲ್ಲಿ ನಾನು ಸ್ವಲ್ಪ ಎಕ್ಸ್ಪ್ಲೈನ್ ಮಾಡ್ತೀನಿ. ಹೀಗಿರುವಾಗ ಲಾಂಗ್ ಟರ್ಮ್ ಅಲ್ಲಿ ಇದು ಪಾಸಿಟಿವ್ ಶಾರ್ಟ್ ಟರ್ಮ್ ಅಲ್ಲಿ ಎಸ್ಪೆಶಲಿ ಕ್ಯಾರಿ ಟ್ರೇಡ್ ಕಾರಣಕ್ಕೆ ಸ್ವಲ್ಪ ನೆಗೆಟಿವ್ ಇಂಪಾಕ್ಟ್ ಆಗಬಹುದೇನೋ ಅನ್ನುವಂತ ಎಕ್ಸ್ಪೆಕ್ಟೇಶನ್ ಇತ್ತು ಇವತ್ತಂತೂ ಆಗಿಲ್ಲ ಬಟ್ ನೋಡೋಣ ಮುಂದಿನ ವಾರದಲ್ಲಿ ಏನಾದ್ರೂ ಇಂಪ್ಯಾಕ್ಟ್ ಆಗುತ್ತಾ ಅಂತ ಇನ್ನು ಇವತ್ತು ಐಟಿ ಸ್ಟಾಕ್ ಗಳು ಫೋಕಸ್ ಅಲ್ಲಿ ಇದ್ದವು ಕಾರಣ ನಿನ್ನೆ ಎಕ್ಸೆಂಚರ್ ರಿಸಲ್ಟ್ ಅನ್ನ ಅನೌನ್ಸ್ ಮಾಡಿತ್ತು ರಿಸಲ್ಟ್ ಅಲ್ಲಿ ಪರ್ಫಾರ್ಮೆನ್ಸ್ ಇದರಲ್ಲಿ ಬೆಟರ್ ಅನ್ನೋ ರೀತಿ ಇತ್ತು ಚೆನ್ನಾಗೇ ಇತ್ತು ಅಂದ್ರೆ ಎಕ್ಸ್ಪೆಕ್ಟೇಷನ್ ಏನಿತ್ತು ಅದಕ್ಕಿಂತ ಚೆನ್ನಾಗಿ ಬಂದಿತ್ತು ಹಾಗಾಗಿ ಐಟಿ ಸೆಕ್ಟರ್ ನ ಮೇಲೆ ಫೋಕಸ್ ಎಲ್ಲಿತ್ತು ಸ್ವಲ್ಪ ಮಟ್ಟಿಗೆ ಪಾಸಿಟಿವ್ ಪರ್ಫಾರ್ಮೆನ್ಸ್ ಬಂತು ಬಿಗ್ ರಿಯಾಕ್ಷನ್ ಏನು ಬರಲಿಲ್ಲ ಐಟಿ ಸ್ಟಾಕ್ ಗಳಲ್ಲಿ ಇವತ್ತು ಇನ್ನು ಫಾರ್ಮ ಶೇರ್ಗಳಲ್ಲಿ ಒಂದಷ್ಟು ಪಾಸಿಟಿವ್ ಪರ್ಫಾರ್ಮೆನ್ಸ್ ಬಂದಿದೆ. ಅದಕ್ಕೆ ಪ್ರಮುಖ ಕಾರಣ ಅಂತಂದ್ರೆ ಯುಎಸ್ಎಟ್ ಬಯೋ ಸೆಕ್ಯೂರ್ ಆಕ್ಟ್ ಅನ್ನ ಪಾಸ್ ಮಾಡಿದೆ.


