ಐಟಿ ಆರ್ ರಿಟರ್ನ್ಸ್ ಅಥವಾ ಐಟಿ ಆರ್ ಫೈಲಿಂಗ್ ಬಗ್ಗೆ ನೀವು ಕೂಡ ಕೇಳಿರಬಹುದು ಪ್ರತಿ ವರ್ಷದ ಮಾರ್ಚ್ 31ನೇ ತಾರೀಕು ಪ್ರತಿ ಉದ್ಯೋಗಿಗಳು ಕೂಡ ಈ ಒಂದು ಐಟಿ ರಿಟರ್ನ್ಸ್ ಅನ್ನ ಸರ್ಕಾರಕ್ಕೆ ಸಲ್ಲಿಸಲೇಬೇಕು ಈ ಒಂದು ವಿಷಯ ಆಗಾಗ ಸುದ್ದಿಗೆ ಬರ್ತಾನೆ ಇರುತ್ತೆ ಆದರೂ ಕೂಡ ಹೆಚ್ಚಿನವರಿಗೆ ಈ ಐಟಿ ಆರ್ ಅಂದ್ರೆ ಏನು ಐಟಿ ರಿಟರ್ನ್ಸ್ ಅಂದ್ರೆ ಏನು ಅಂತ ಗೊತ್ತಿರೋದಿಲ್ಲ ಈ ಐಟಿ ಆರ್ ಅಂದ್ರೆ ಏನು ಇದನ್ನು ಯಾಕೆ ಸಲ್ಲಿಸಬೇಕು ಇದರ ಸಲ್ಲಿಕೆ ಎಷ್ಟು ಅನಿವಾರ್ಯ ಇದನ್ನ ಯಾವಾಗ ಸಲ್ಲಿಸಬೇಕು ಯಾರು ಸಲ್ಲಿಸಬೇಕು ಯಾರಿಗೆ ಸಲ್ಲಿಸಬೇಕು.
ಪ್ರತಿ ಉದ್ಯೋಗಿ ಕೂಡ ತನಗೆ ಬರುವಂತಹ ಆದಾಯಕ್ಕೆ ಸರ್ಕಾರದ ತೆರಿಗೆ ಇಲಾಖೆಗೆ ಕೊಡುವಂತಹ ತೆರಿಗೆಯ ಲೆಕ್ಕದ ವರದಿ ತೆರಿಗೆ ಇಲಾಖೆಗೆ ಆತ ತನ್ನ ಆದಾಯಕ್ಕೆ ಪ್ರತಿಯಾಗಿ ಸಲ್ಲಿಸುವಂತಹ ತೆರಿಗೆಯ ವರದಿಯ ಪ್ರಕ್ರಿಯೆಯನ್ನ ಐಟಿ ಆರ್ ಅಥವಾ ಐಟಿ ಆರ್ ಫೈಲಿಂಗ್ ಅಥವಾ ರಿಟರ್ನ್ಸ್ ಅಂತ ಕರೀತಾರೆ ಇದನ್ನ ಸಲ್ಲಿಸೋಕೆ ಒಂದು ಅರ್ಜಿ ಇರುತ್ತೆ ಅದರಲ್ಲಿ ಅಗತ್ಯ ವಿವರಗಳನ್ನ ನಮೂನೆ ಮಾಡಿ ಆದಾಯ ತೆರಿಗೆ ಇಲಾಖೆಗೆ ನಾವು ಅದನ್ನ ಸಬ್ಮಿಟ್ ಮಾಡಬೇಕು ಇದನ್ನ ಆನ್ಲೈನ್ ಮೂಲಕನು ಕೂಡ ನಾವು ಫಿಲ್ ಮಾಡಿ ಸಲ್ಲಿಸೋದಕ್ಕೆ ಅವಕಾಶ ಇದೆ ಇದರಲ್ಲಿ ಕಳೆದ ಆರ್ಥಿಕ ವರ್ಷ ಅಂದ್ರೆ ಏಪ್ರಿಲ್ ಒಂದ ರಿಂದ ಮಾರ್ಚ್ 31ನೇ ತಾರೀಕು ನಮ್ಮ ಆದಾಯ ಎಷ್ಟಿತ್ತು ಅದಕ್ಕೆ ನಾವು ಕಟ್ಟಿದಂತಹ ತೆರಿಗೆ ಎಷ್ಟು ಎಷ್ಟು ಡಿಡಕ್ಷನ್ ಆಯ್ತು ಎಂಬ ಎಲ್ಲದರ ವಿವರವನ್ನ ಕೊಡಬೇಕಾಗುತ್ತೆ ಯಾವುದೇ ವ್ಯಕ್ತಿಗೆ ಆದಾಯ ಉದ್ಯೋಗ ಪೆನ್ಶನ್ ಹೂಡಿಕೆ ಹಾಗೂ ಬಿಸಿನೆಸ್ ಹೀಗೆ ಹಲವು ಮೂಲಗಳಿಂದ ಹಣ ಬರಬಹುದು ಅದರ ಕ್ರಮಬದ್ಧವಾಗಿ ಹಾಗೂ ಸರಿಯಾದ ಲೆಕ್ಕವನ್ನು ನಾವು ಕೊಡದೆ ಐಟಿ ರಿಟರ್ನ್ಸ್ ಅಷ್ಟಕ್ಕೂ ಯಾರು ಈ ಐಟಿ ರಿಟರ್ನ್ಸ್ ಅನ್ನ ಸಲ್ಲಿಸಬೇಕು ಇದನ್ನ ಆದಾಯ ತೆರಿಗೆಯ ಮಿತಿಗೆ ಬರುವಂತಹ ಪ್ರತಿಯೊಬ್ಬರು ಕೂಡ ಸಲ್ಲಿಸಬೇಕು ನಿಮ್ಮ ಆದಾಯ ವರ್ಷಕ್ಕೆ ಎರಡುವರೆ ಲಕ್ಷಕ್ಕಿಂತ ಹೆಚ್ಚಿದ್ರೆ ನೀವು ಇದನ್ನ ಸಲ್ಲಿಸಬೇಕಾಗುತ್ತೆ.
ನೀವು ಕಳೆದ ವರ್ಷ ಆರ್ಥಿಕ ವರ್ಷದಲ್ಲಿ ಒಂದು ಕೋಟಿಗಿಂತ ಹೆಚ್ಚು ಹಣವನ್ನು ಡೆಪಾಸಿಟ್ ಮಾಡಿದ್ರೆ ಇದನ್ನ ನೀವು ಸಲ್ಲಿಸಬೇಕು ಹಾಗೂ ವಿದೇಶದಲ್ಲಿ ನೀವು ಎರಡು ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ರೆ ಆಗಲೂ ನೀವು ಇದನ್ನ ಸಲ್ಲಿಸಬೇಕು ನಿಮ್ಮ ಕರೆಂಟ್ ಬಿಲ್ ಒಂದು ವರ್ಷದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಬಂದಿದ್ದರೆ ಆಗ ನೀವು ಇದನ್ನ ಸಲ್ಲಿಸಬೇಕು ವಿದೇಶಿ ಮೂಲಗಳಿಂದ ನಿಮಗೆ ಹಣ ಅಥವಾ ಆದಾಯ ಬರ್ತಾ ಇದ್ದರೆ ಆಗಲೂ ಕೂಡ ನೀವು ಇದನ್ನ ಸಲ್ಲಿಸಬೇಕು ನಿಮಗೆ ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಲೋನ್ ಹೌಸಿಂಗ್ ಲೋನ್ ಮುಂತಾದವು ಬರ್ತಿದ್ದಲ್ಲಿ ಆಗಲೂ ಕೂಡ ನಿಮ್ಮ ಮೂರು ವರ್ಷದ ಟ್ಯಾಕ್ಸ್ ರಿಟರ್ನ್ ವರದಿಯನ್ನ ಕೇಳ್ತಾರೆ ಹಾಗಾದ್ರೆ ಇದನ್ನ ಸಲ್ಲಿಸಿದ ಮಾತ್ರಕ್ಕೆ ನಾವು ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಿದಂತೆ ಆಗುತ್ತಾ ಅಂತ ನೀವು ಕೇಳುವುದಾದರೆ ಇಲ್ಲ ಇದು ಕೇವಲ ನಾವು ಸರ್ಕಾರಕ್ಕೆ ಕೊಡುವಂತಹ ತೆರಿಗೆಯ ಸಂಬಂಧಿತ ಮಾಹಿತಿ ಮಾತ್ರ ಅವರ ಬಳಿ ನಮ್ಮ ಪ್ಯಾನ್ ನಂಬರ್ ಇರೋದ್ರಿಂದ ನಮಗೆ ಎಲ್ಲೆಲ್ಲಿ ಹಣ ಬಂದಿದೆ ಹಾಗೂ ನಾವು ಎಷ್ಟೆಷ್ಟು ಖರ್ಚನ್ನ ಮಾಡಿದ್ದೇವೆ ಎಂಬುದರ ಪಕ್ಕ ಲೆಕ್ಕ ಇರುತ್ತೆ ಹೀಗಾಗಿ ನಾವು ಅವರಿಗೆ ವಂಚಿಸುವುದಕ್ಕೆ ಸಾಧ್ಯ ಇಲ್ಲ ನಮ್ಮ ಆದಾಯ ಎಷ್ಟು ಅದರ ನಿಜವಾದ ಮೂಲವೇನು ಅದಕ್ಕೆ ನಾವು ಕಟ್ಟಿದಂತಹ ತೆರಿಗೆ ಎಷ್ಟು ಇದೆಲ್ಲವನ್ನು ಕೂಡ ನಾವು ಜವಾಬ್ದಾರಿಯುತ ನಾಗರಿಕರಾಗಿ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಬೇಕು.
ಹಾಗಾದ್ರೆ ನೀವು ಇದನ್ನು ಸಲ್ಲಿಸುತ್ತದೆ ಹೋದಲ್ಲಿ ಏನಾಗುತ್ತೆ ಅಂತ ಕೇಳಿದರೆ ಕೆಲವೊಮ್ಮೆ ನಿಮ್ಮ ಲೋನ್ ಇನ್ಕಮ್ ಬ್ರೋಕರೇಜ್ ಫೀಸ್ ಹಾಗೂ ನಿಮ್ಮ ಎಫ್ ಡಿ ಹಣಕ್ಕೆ ಬರುವಂತಹ ಬಡ್ಡಿ ಇವೆಲ್ಲಕ್ಕೂ ಕೂಡ ಹೆಚ್ಚುವರಿ ತೆರಿಗೆ ಹಣ ಡಿಡಕ್ಟ್ ಆಗುತ್ತೆ ನಿಮ್ಮ ಆದಾಯ ಅಷ್ಟೇ ಹೋದ್ರು ಅಲ್ಲಿ ಸರ್ಕಾರದಿಂದ ಟಿಡಿಎಸ್ ಕಟ್ ಆಗಿರುತ್ತೆ ಈ ಟಿಡಿಎಸ್ ಅಂದ್ರೆ ಟ್ಯಾಕ್ಸ್ ಡಿಡಕ್ಟೆಡ್ ಆಫ್ ಸೋರ್ಸ್ ಆಗ ನಿಮ್ಮ ಆದಾಯ ಮತ್ತು ಖರ್ಚನ್ನ ತಾಳೆ ಹಾಕಿ ನಿಮ್ಮಿಂದ ಪಡೆಯಲಾದಂತಹ ಹೆಚ್ಚುವರಿ ತೆರಿಗೆ ಮೊತ್ತವನ್ನ ಸರ್ಕಾರ ನಿಮಗೆ ರಿಫಂಡ್ ಮಾಡೋದಕ್ಕೆ ಇದರಿಂದ ಸಹಾಯ ಆಗುತ್ತೆ ಇದು ಸಾಧ್ಯ ಆಗ್ಬೇಕು ಅಂದ್ರೆ ನೀವು ಸರಿಯಾಗಿ ತೆರಿಗೆಯನ್ನು ಕಟ್ಟುವುದರ ಜೊತೆಗೆ ಅದರ ವರದಿಯನ್ನು ಕೂಡ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತೆ ಇದರ ಜೊತೆ ನೀವು ಎಫ್ ಡಿ ಮಾಡಿದ್ದಲ್ಲಿ ಅಥವಾ ಹಣವನ್ನು ಇನ್ವೆಸ್ಟ್ ಮಾಡಿದ್ದಲ್ಲಿ ಅವುಗಳನ್ನ ಡಿಡಕ್ಷನ್ ಮಾಡಿಸೋದಕ್ಕೂ ಕೂಡ ನಿಮ್ಮ ಐಟಿ ಆರ್ ಫೈಲಿಂಗ್ ಅನ್ನ ಕೇಳ್ತಾರೆ ಒಂದು ವೇಳೆ ನೀವು ಉದ್ಯಮಿಯೋ ಅಥವಾ ಟ್ರೇಡರ್ ಆಗಿದ್ದಲ್ಲಿ ನಿಮ್ಮ ಬಿಸಿನೆಸ್ ಅಥವಾ ಟ್ರೇಡಿಂಗ್ ನಲ್ಲಿ ನಿಮಗೆ ನಷ್ಟ ಆದಾಗ ಆ ನಷ್ಟವನ್ನ ಮುಂದಿನ ವರ್ಷಕ್ಕೆ ಕ್ಯಾರಿ ಫಾರ್ವರ್ಡ್ ಮಾಡಿ ಮುಂದೆ ನಿಮಗೆ ಲಾಭ ಆದಾಗ ಅದನ್ನ ಸೆಟ್ ಅಪ್ ಮಾಡಲು ಕೂಡ ನಿಮಗೆ ಈ ಐಟಿ ರಿಟರ್ನ್ಸ್ ಅತ್ಯಗತ್ಯ ಇನ್ನು ಹೋಂ ಲೋನ್ ಬ್ಯಾಂಕ್ ಲೋನ್ ಇತ್ಯಾದಿ ದೊಡ್ಡ ಮೊತ್ತದ ಲೋನ್ ಪಡೆಯುವುದಕ್ಕೆ.
ನೀವು ಐಟಿ ರಿಟರ್ನ್ಸ್ ಫೈಲ್ ಅನ್ನ ಮಾಡಲೇಬೇಕು ಅನೇಕ ಬ್ಯಾಂಕ್ ಗಳಲ್ಲಿ ಲೋನ್ ಕೊಡೋದಕ್ಕೆ ನಿಮಗೆ ಮೂರು ವರ್ಷಗಳ ಐಟಿ ರಿಟರ್ನ್ಸ್ ಬಗ್ಗೆ ಮಾಹಿತಿಯನ್ನ ಕೇಳ್ತಾರೆ ನಿಮ್ಮ ಬಳಿ ಅದು ಇದ್ದರೆ ನಿಮಗೆ ಸುಲಭವಾಗಿ ಯಾವುದೇ ಬ್ಯಾಂಕ್ ನಿಂದ ಲೋನ್ ಸ್ಯಾಂಕ್ಷನ್ ಆಗುತ್ತೆ ವೀಕ್ಷಕರೇ ಇದರ ಜೊತೆ ನೀವು ಇನ್ನೊಂದು ಮುಖ್ಯ ವಿಷಯವನ್ನು ಕೂಡ ತಿಳ್ಕೊಬೇಕು ಅದೇ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಹೆಲ್ತ್ ಇನ್ಶೂರೆನ್ಸ್ ಅಂದ್ರೆ ನಿಮಗೆ ಅಥವಾ ನಿಮ್ಮ ಮನೆಯವರಿಗೆ ಯಾರಿಗಾದರೂ ಹುಷಾರಿಲ್ಲ ಅಥವಾ ಅನಾರೋಗ್ಯ ಉಂಟಾದಾಗ ನೀವು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗಬೇಕಾಗುತ್ತೆ ಆಗ ನೀವು ಹೆಲ್ತ್ ಇನ್ಶೂರೆನ್ಸ್ ಅನ್ನ ಮಾಡಿಸಿದರೆ ಈ ಬಗ್ಗೆ ಯಾವುದೇ ರೀತಿಯ ಚಿಂತೆ ಮಾಡುವಂತಹ ಅಗತ್ಯ ಇರೋದಿಲ್ಲ ಅಲ್ಲಿ ನಿಮಗೆ ಆಗುವಂತಹ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಕೂಡ ಈ ಹೆಲ್ತ್ ಪಾಲಿಸಿ ತಾನೇ ಭರಿಸುತ್ತೆ ಅದರ ಭಾರ ನಿಮ್ಮ ಹೆಗಲಿಗೆ ಬೀಳೋದಿಲ್ಲ ಇದರಿಂದ ಇಷ್ಟೆಲ್ಲಾ ಅನುಕೂಲ ಇದ್ದರೂ ಕೂಡ ಅನೇಕರಿಗೆ ನಮ್ಮಲ್ಲಿ ಈ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಸೂಕ್ತ ಮಾಹಿತಿ ಇರೋದಿಲ್ಲ ಇವತ್ತಿಗೂ ಕೂಡ ಈ ದೇಶದ ಸಾಕಷ್ಟು ಜನ ಯಾವುದೇ ಬಗ್ಗೆ ಹೆಲ್ತ್ ಇನ್ಶೂರೆನ್ಸ್ ಮಾಡ್ಸೆ ಇಲ್ಲ ನಮ್ಮ ಜನ ಅವರ ಬಳಿ ಇರುವಂತಹ ಗಾಡಿಗೆ ಇನ್ಶೂರೆನ್ಸ್ ಅನ್ನ ಮಾಡಿಸಿಕೊಂಡಿರುತ್ತಾರೆ ಆದರೆ ಅವರು ತಮಗೆ ತಾವೇ ಹೆಲ್ತ್ ಇನ್ಶೂರೆನ್ಸ್ ಅನ್ನ ಮಾಡಿಸಿರಲ್ಲ ಇವತ್ತು ಕೋಟ್ಯಾಂತರ ಜನ ಆಸ್ಪತ್ರೆಯ ಬಿಲ್ ಬಂದ್ರೆ ಅದನ್ನ ಕಟ್ಟಲಾಗದೆ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ ಆದರೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದರೆ.
ಈ ಕಷ್ಟ ಬರಲ್ಲ ಈ ಹೆಲ್ತ್ ಇನ್ಶೂರೆನ್ಸ್ ನಿಂದ ಇರುವಂತಹ ಇನ್ನೊಂದು ತೆರಿಗೆ ಪ್ರಯೋಜನ ಏನು ಅಂದ್ರೆ ಅದಕ್ಕೆ ನೀವು ಕಟ್ಟುವಂತಹ ಪ್ರೀಮಿಯಂ ಹಣ ಇರುತ್ತಲ್ಲ ಅದರ ಲೆಕ್ಕವನ್ನು ತೋರಿಸಿ ನಿಮ್ಮ ತೆರಿಗೆ ಭಾರದ ಮೊತ್ತವನ್ನು ನೀವು ಕೊಂಚ ಕಡಿಮೆ ಮಾಡ್ಕೋಬಹುದು ಈ ಹೆಲ್ತ್ ಪಾಲಿಸಿಗೆ ನೀವು ಈ ವರ್ಷ ಎಷ್ಟು ಪ್ರೀಮಿಯಂ ಕಟ್ಟಿದ್ದೀರಾ ಅಂತ ಅದರ ತೆರಿಗೆ ವಿನಯತಿಯನ್ನು ಕೂಡ ತೋರಿಸಿ ಅದರ ತೆರಿಗೆ ವಿನಾಯತಿಯನ್ನ ನೀವು ಪಡಿಬಹುದು ಈ ಹೆಲ್ತ್ ಪಾಲಿಸಿ ಎಷ್ಟು ಎಸೆನ್ಶಿಯಲ್ ಹಾಗೂ ಇದು ನಮ್ಮ ಜೀವಿತಕ್ಕೆ ಎಷ್ಟು ಮುಖ್ಯ ಅಂತ ನೀವು ಕೂಡ ತಿಳಿದು ಇದನ್ನ ಮಾಡಿಸೋದು ತುಂಬಾ ಒಳ್ಳೆಯದು ಈ ಹೆಲ್ತ್ ಇನ್ಶೂರೆನ್ಸ್ ಗಳಲ್ಲಿ ಯಾವುದು ಒಳ್ಳೆಯದು ಎಂಬ ಗೊಂದಲ ನಿಮಗಿದ್ದರೆ ಅದಕ್ಕೆ ಉತ್ತರ ಪಾಲಿಸಿ ಬಜಾರ್ ಇದರಲ್ಲಿ ಸುಮಾರು 51 ಇನ್ಶೂರೆನ್ಸ್ ಪಾರ್ಟ್ನರ್ಸ್ ಇದ್ದಾರೆ ಇವರ ಪೈಕಿ ನೀವು ಯಾರನ್ನಾದರೂ ಸಂಪರ್ಕ ಮಾಡಿದ್ರೆ ನಿಮಗೆ ಬೇಕಾದಂತಹ ಹೆಲ್ತ್ ಪಾಲಿಸಿಯನ್ನ ಮಾಡಿಸಿಕೊಳ್ಳಬಹುದು ಇವಿಷ್ಟು ಇನ್ಶೂರೆನ್ ಗಳ ಜೊತೆ ನೀವು ಇದನ್ನ ಕಂಪೇರ್ ಮಾಡಿ ನೋಡಿ ಖರೀದಿ ಮಾಡಬಹುದು ಹಾಗೂ ಇಲ್ಲಿ ಹೆಚ್ಚುವರಿ ಇನ್ಸೂರೆನ್ಸ್ ಹಣಕ್ಕೆ ಅತ್ಯಲ್ಪ ಮೊತ್ತದ ಪ್ರೀಮಿಯಂ ಗೆ ಅವಕಾಶ ಕೂಡ ಇರುತ್ತೆ ನೀವು ಎರಡು ಕೋಟಿಯಷ್ಟು ಹಣವನ್ನು ಇನ್ಶೂರ್ ಮಾಡಿದ್ರು ಕೂಡ ಅದಕ್ಕೆ ತಿಂಗಳಿಗೆ ನೀವು ತರುವಂತಹ ಪ್ರೀಮಿಯಂ ಹಣ ಕೇವಲ 600 ರಿಂದ 700 ಮಾತ್ರ ಇದನ್ನ ನೀವು ಆನ್ಲೈನ್ ಮೂಲಕನು ಕೂಡ ಅರ್ಜಿಯನ್ನ ಸಲ್ಲಿಸಬಹುದು ಇದಕ್ಕೆ ಶೇಕಡಾ 10 ರಷ್ಟು ಆನ್ಲೈನ್ ವಿನಾಯತಿ ಕೂಡ ಇದೆ.
ನಿಮಗೆ ದಿನದ 24 ಗಂಟೆ ಹಾಗೂ ವಾರದ ಏಳು ದಿನದಲ್ಲೂ ಕೂಡ ಕ್ಲೈಮ್ ಅಸಿಸ್ಟೆಂಟ್ ಇಲ್ಲಿ ಸಿಗ್ತಾರೆ ನೀವು ಯಾವುದೇ ತರಹದ ವಿಚಾರಣೆಗೆ ಇನ್ಶೂರೆನ್ಸ್ ಬಳಿ ಹೋಗುವಂತಹ ಅಗತ್ಯ ಇಲ್ಲ ಇದು 80 ವರ್ಷದವರೆಗೂ ಕೂಡ ಕವರೇಜ್ ಗೆ ಅವಕಾಶವನ್ನ ಕಲ್ಪಿಸಿದೆ ಇವರ ಟರ್ಮ್ ಪ್ಲಾನ್ ಸುಮಾರು 59ಕ್ಕೂ ಹೆಚ್ಚು ಕಾಯಿಲೆ ಅಥವಾ ಗಂಭೀರ ಅನಾರೋಗ್ಯಗಳನ್ನ ಕವರ್ ಮಾಡುತ್ತೆ ಹೀಗಾಗಿ ಇಷ್ಟೆಲ್ಲಾ ಸೌಕರ್ಯ ಇರುವಂತಹ ಹೆಲ್ತ್ ಪಾಲಿಸಿಯನ್ನ ನೀವು ಪಾಲಿಸಿ ಬಜಾರ್ ನಿಂದ ಮಾಡಿಸೋದು ಅತ್ಯಂತ ಸೂಕ್ತ ಹಾಗೂ ಸಹಕಾರಿ ಇದರ ಲಿಂಕನ್ನ ಕೆಳಗಿನ ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ಕೊಡಲಾಗಿದೆ ಈ ಕೂಡಲೇ ನೀವು ಆ ಲಿಂಕನ್ನ ಒತ್ತಿ ಹೆಚ್ಚು ಮಾಹಿತಿಯನ್ನ ಪಡೆದು ಪಾಲಿಸಿ ಬಜಾರ್ ನ ಸಕ್ರಿಯ ಹಾಗೂ ಯಶಸ್ವಿ ಹೆಲ್ತ್ ಇನ್ಶೂರೆನ್ಸ್ ನ ಸದಸ್ಯರಾಗಿ ಇನ್ನು ವೀಕ್ಷಕರೇ ನಾವು ಐಟಿ ರಿಟರ್ನ್ಸ್ ನ ವಿಷಯಕ್ಕೆ ಬಂದರೆ ಇಲ್ಲಿ ಇಲಾಖೆ ನಿಮ್ಮ ಆದಾಯದ ಮೂಲಗಳನ್ನ ಮುಖ್ಯವಾಗಿ ಐದು ವಿಧಗಳನ್ನಾಗಿ ಡಿವೈಡ್ ಮಾಡುತ್ತೆ ಒಂದು ನಿಮ್ಮ ಸ್ಯಾಲರಿ ಹೌಸ್ ಪ್ರಾಪರ್ಟಿ ಅದರ್ ಸೋರ್ಸಸ್ ಬಿಸಿನೆಸ್ ಬಿಸಿನೆಸ್ ಹಾಗೂ ನಿಮ್ಮ ಕ್ಯಾಪಿಟಲ್ ಗೈನ್ಸ್ ಹೀಗೆ ಇವುಗಳ ಪೈಕಿ ಮೊದಲ ಮೂರರಲ್ಲಿ ಅಂದ್ರೆ ಸ್ಯಾಲರಿ ಹೌಸ್ ಪ್ರಾಪರ್ಟಿ ಹಾಗೂ ಇತರ ಸೋರ್ಸ್ ಗಳಿಂದ ನಿಮಗೆ ಆದಾಯ ಬರ್ತಿದ್ದಲ್ಲಿ ಅವುಗಳ ತೆರಿಗೆ ವಿವರವನ್ನು ನೀವು ಐಟಿ ಆರ್ ನ ಒಂದರ ಮೂಲಕ ನೀವು ಫೈಲ್ ಮಾಡಬೇಕು ಹಾಗಾದ್ರೆ ಐಟಿ ಆರ್ ಒಂದರ ಫೈಲ್ ಯಾರು ಮಾಡಬೇಕು ಅಂದ್ರೆ ನೀವು ಭಾರತದಲ್ಲಿ ವಾಸ ಇರಬೇಕು ಹಾಗೂ ಆದಾಯ ಸ್ಯಾಲರಿಯಿಂದ ಗರಿಷ್ಠ ಒಂದು ಹೌಸ್ ಪ್ರಾಪರ್ಟಿ ಹಾಗೂ ಇತರ ಬಡ್ಡಿ ಅಥವಾ ಡಿವೈಂಡೆಡ್ ಇರಬೇಕು ಹಾಗೂ ಕೃಷಿಯಿಂದ ನಿಮಗೆ ಆದಾಯ ಇದ್ದಲ್ಲಿ 5000ಕ್ಕಿಂತ ಕಡಿಮೆ ಕೃಷಿ ಆದಾಯ ಇರಬೇಕು.
ಇಷ್ಟೆಲ್ಲಾ ಸೇರಿ ನಿಮ್ಮ ಒಟ್ಟು ಆದಾಯ 50 ಲಕ್ಷದ ಒಳಗಿರಬೇಕು ಇವಿಷ್ಟು ಇದ್ರೆ ನೀವು ಐಟಿ ಆರ್ ನ ಒನ್ ನಲ್ಲಿ ಐಟಿ ಫೈಲ್ ಅನ್ನ ಮಾಡೋದಕ್ಕೆ ಅರ್ಹರು ಒಂದು ವೇಳೆ ನಿಮ್ಮ ಲಾಸ್ ನ ನೀವು ಕ್ಯಾರಿ ಫಾರ್ವರ್ಡ್ ಮಾಡಿದ್ರೆ ಹಾಗೂ ವಿದೇಶದಲ್ಲಿ ನಿಮ್ಮ ಆಸ್ತಿ ಇದ್ರೆ ನೀವು ಇದರಲ್ಲಿ ಐಟಿ ಆರ್ ಒನ್ ನಲ್ಲಿ ಫೈಲ್ ಮಾಡೋದಕ್ಕೆ ಬರಲ್ಲ ಈ ಐಟಿ ಆರ್ ಒನ್ ಫೈಲ್ ಮಾಡೋದಕ್ಕೆ ನಮಗೆ ಮೂರು ಮುಖ್ಯ ದಾಖಲೆಗಳು ಬೇಕಾಗುತ್ತೆ ಅವು ಫಾರ್ಮ್ 16 ಮತ್ತೆ ಫಾರ್ಮ್ 26 ಎಸ್ ಹಾಗೂ ಎಐಎಸ್ ಇವಿದ್ದರೆ ನೀವು ಐಟಿಆರ್ ಫೈಲ್ ಅನ್ನ ಮಾಡಬಹುದು ಇದರಲ್ಲಿ ನಿಮ್ಮ ಟಿಡಿಎಸ್ ಟ್ಯಾಕ್ಸ್ ಬೆನಿಫಿಟ್ ನಿಮಗಿರುವಂತಹ ಅಲೋಯನ್ಸ್ ಮುಂತಾದವು ಬಗ್ಗೆ ವಿವರ ಸಿಗುತ್ತೆ ಇನ್ನು ಎಐಎಸ್ ಅಂದ್ರೆ ಆನ್ಯೂಲ್ ಇನ್ಫಾರ್ಮೇಷನ್ ಸ್ಟೇಟ್ಮೆಂಟ್ ಇದನ್ನ ಆನ್ಲೈನ್ ನಲ್ಲಿ ಫಿಲ್ ಮಾಡೋದಕ್ಕೆ ನೀವು ಗೂಗಲ್ ಗೆ ಹೋಗಿ ಅಲ್ಲಿ ಈ ಫಿಲ್ಲಿಂಗ್ ಅಂತ ಸರ್ಚ್ ಕೊಟ್ರೆ ಈ ರೀತಿಯ ಒಂದು ಪೋರ್ಟಲ್ ನಿಮಗೆ ಓಪನ್ ಆಗುತ್ತೆ ನೀವು ಅಲ್ಲಿ ರಿಜಿಸ್ಟರ್ ಆದ್ರೆ ನಿಮಗೆ ವ್ಯೂ ಫಾರ್ಮ್ 26 ಎಸ್ ನಿಮಗೆ ಕಾಣಿಸುತ್ತೆ ಈ ಒಂದು ಫಾರ್ಮ್ ಅನ್ನ ನೀವು ಪಿಡಿಎಫ್ ಗೆ ಎಕ್ಸ್ಪೋರ್ಟ್ ಮಾಡಿ ಡೌನ್ಲೋಡ್ ಮಾಡಿದ್ರೆ ಅದು ನಿಮಗೆ ಸಿಗುತ್ತೆ.
ನೀವು ಒಂದು ವೇಳೆ ಎರಡು ಕಂಪನಿಗಳಲ್ಲಿ ಕೆಲಸ ಮಾಡಿ ಎರಡು ಕಡೆ ಸ್ಯಾಲರಿ ಪಡೆದಿದ್ದಲ್ಲಿ ಅದರ ವಿವರ ಕೂಡ ನಿಮಗೆ ಇಲ್ಲಿ ಕಾಣಿಸುತ್ತೆ ಐಟಿ ರಿಟರ್ನ್ ಫೈಲ್ ಮಾಡೋದಕ್ಕೆ ಅದೇ ಪೋರ್ಟಲ್ ಗೆ ಹೋಗಿ ಸಂಬಂಧಪಟ್ಟ ಪಟ್ಟಂತ ಮಾಹಿತಿಯನ್ನ ಫಿಲ್ ಮಾಡಿ ಮೊದಲು ಲಾಗಿನ್ ಆಗ್ಬೇಕು ಅಲ್ಲಿ ಕಾಣುವಂತಹ ಐಟಿಆರ್ ಎಂಬುದರ ಮೇಲೆ ಕ್ಲಿಕ್ ಮಾಡಿದ್ರೆ ಯಾವ ವರ್ಷ ಅಂತ ನಿಮಗೆ ಅದು ಕೇಳುತ್ತೆ ಆನಂತರ ಆನ್ಲೈನ್ ಫಿಲ್ ಎಂಬ ಆಪ್ಷನ್ ಆರಿಸಿದರೆ ಅಲ್ಲಿ ಸ್ಟಾರ್ಟ್ ನ್ಯೂ ಫಿಲ್ಲಿಂಗ್ ಎಂಬ ಆಯ್ಕೆ ಕಾಣಿಸುತ್ತೆ ಮುಂದೆ ಇಂಡಿವಿಜುವಲ್ ಎಂಬ ಆಯ್ಕೆಯನ್ನು ಆರಿಸಿ ಅಲ್ಲಿರುವಂತಹ ಐಟಿ ಆರ್ ಒನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ಮುಂದೆ ನಿಮ್ಮ ಆದಾಯದ ವಿವರ ಕೆಲಸದ ವಿವರ ನೀವು ಯಾವ ಎಂಪ್ಲಾಯಿ ಎಂಬುದನ್ನೆಲ್ಲ ಫಿಲ್ ಮಾಡಬೇಕು ಈ ಮೂರು ಹಂತಗಳನ್ನ ಫಿಲ್ ಮಾಡಿ ಈ ವೆರಿಫೈ ನಲ್ಲಿ ನಿಮ್ಮ ಆಧಾರ್ ಪ್ಯಾನ್ ಬ್ಯಾಂಕ್ ಸ್ಯಾಲರಿ ಖಾತೆಯ ವಿವರವನ್ನು ಅಪ್ಲೋಡ್ ಮಾಡಿದರೆ ನಿಮ್ಮ ಐಟಿ ಸಲ್ಲಿ ಆಯ್ತು ಅಂತಾನೆ ಅರ್ಥ ಒಂದು ವೇಳೆ ನಿಮಗೆ ಟ್ಯಾಕ್ಸ್ ರಿಫಂಡ್ ಆಗ್ಬೇಕು ಅಂದ್ರೆ ಅದರ ವಿವರವನ್ನು ನಮೂದಿಸಿ ಯಾವ ಖಾತೆಗೆ ಹಣ ಜಮ ಆಗ್ಬೇಕು ಅಂತ ಸೇರಿಸಬೇಕು ನಿಮ್ಮ ಖಾತೆಯ ವಿವರವನ್ನು ಪಡೆದ ನಂತರ ಈ ಟ್ಯಾಕ್ಸ್ ಹಣದ ರಿಫಂಡ್ ನಿಮಗೆ ಮುಂದಿನ ಒಂದು ವಾರದಲ್ಲೂ ಆಗಬಹುದು ಅಥವಾ ಒಂದು ತಿಂಗಳ ಒಳಗೂ ಆಗಬಹುದು ಆದರೆ ಖಂಡಿತ ರಿಫಂಡ್ ಹಾಗೆ ಆಗುತ್ತೆ.


