ಎಲ್ಲಾ ಸ್ಮಾರ್ಟ್ ಫೋನ್ಸ್ ಗಳ ಮೇಲೆ ಗಗನ ಕೇರ್ತಾ ಇದೆ ಆದ್ರೂ ನೀವು ಗಗನ ಕೇರ್ ಅಂತ ಇಲ್ಲಿ ಸ್ಪೆಕ್ಸ್ ಏನು ಕಮ್ಮಿ ಸಿಗ್ತಾ ಇಲ್ಲ ಆಯ್ತಾ ಸೋ ಇಲ್ಲಿ ಕೂಡ ಈ ಸರ್ತಿ ತುಂಬಾ ಬ್ಯಾಟರಿ ಮೇಲೆ ಫೋಕಸ್ ಮಾಡಿದೆ ಅಂತೆ ಎಲ್ಲಾ ಬ್ರಾಂಡ್ಸ್ ಗಳು ಮತ್ತೆ ಸ್ಲಿಮ್ ಡಿಸೈನ್ ಕಾಂಪ್ಯಾಕ್ಟ್ ಡಿಸೈನ್ ೊಂದಿಗೆ ಕ್ಯಾಮೆರಾ ಮತ್ತು ಡಿಸೈನ್ ಅಲ್ಲಿ ಎಲ್ಲಕ್ಕಿಂತ ಜಾಸ್ತಿ ಅಪ್ಗ್ರೇಡ್ 2026 ರಲ್ಲಿ ಆಗಲಿದೆ ಅಂತೆ ಸೋ 2025 ರಂತೂ ಬೆಂಕಿ ಇತ್ತು ಇದಇವಾಗ ಈ 20ರ ಜನವರಿ ತಿಂಗಳಲ್ಲಿ ಹೊಸದಾಗಿ ಎಂಟರಿಂದ ಒಂಬತ್ತು ಸ್ಮಾರ್ಟ್ ಫೋನ್ಸ್ ಗಳಏನೋ ಲಾಂಚ್ ಆಗ್ತಾ ಇದೆ. ಬಟ್ ಸ್ಪೆಷಲಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಏನು ಸ್ಮಾರ್ಟ್ ಫೋನ್ಸ್ ಗಳು ಲಾಂಚ್ ಆಗುತ್ತೆ ನೋಡಿ ಇವು ಇಯರ್ ಎಂಡ್ ತನಕ ವ್ಯಾಲ್ಯೂ ಇಟ್ಕೊಂಡೆ ಇರುತ್ತೆ ಎಸ್ಪೆಶಲಿ ರೆಡ್ಮಿ ಅವರ ನೋಟ್ ಸೀರೀಸ್ ಆಗಿರಲಿ realme ನಂಬರ್ ಸೀರೀಸ್ ಆಗಿರಲಿ. ಇನ್ನು ತುಂಬಾ ಬಜೆಟ್ ಸ್ಮಾರ್ಟ್ ಫೋನ್ಸ್ ಗಳೊಂದಿಗೆ ಈ ಮಿಡ್ ಎಂಡ್ ಫ್ಲಾಗ್ ಶಿಪ್ ಕಿಲ್ಲರ್ ಫೋನ್ಸ್ ಗಳು ಕೂಡ ಈ ಸರ್ತಿ ತುಂಬಾ ಲಾಂಚ್ ಆಗ್ತಿದೆ ಇವರಿಗೆ. ಸೋ ಸದ್ಯಕ್ಕೆ ನೀವು ಚಾನೆಲ್ಗೆ ಹೊಸದಾಗಿ ಬಂದಿದ್ದೀರಾ ಅಪ್ಪ ಅಂತ ಅಂದ್ರೆ ನನ್ನ ಹೆಸರು ಸೋಮೋಶೇಖರ್ ಪಾಟೀಲ್. ಜನ ಡಿಕೆ ಸೋ ಗಳ ರೀತಿಯಾಗಿ ಮತ್ತು ನಿಮ್ಮ ಟೆಕ್ನಾಲಜಿ ನ ಜಾಸ್ತಿ ಮಾಡ್ಕೊಳ್ಳೋಕ್ಕೆ ಡೆಫಿನೆಟ್ಲಿ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡ್ಬಿಟ್ಟು ಸಪೋರ್ಟ್ ಮಾಡಿ. ಸೋ ಲಿಸ್ಟ್ ಅಲ್ಲಿ ಮೊದಲನೇ ಫೋನ್ ಬರ್ತಾ ಇದೆ ಸೋ ಸ್ಪೆಷಲಿ Realme 16 Pro ಸೀರೀಸ್ ಆಯ್ತಾ ಪ್ರತಿ ವರ್ಷ Realme ಡಿಸೈನ್ ಅಲ್ಲಿ ಏನು ಕಾಂಪ್ರಮೈಸ್ ಆಯ್ತ ಇಲ್ಲಿ ಈ ಸರ್ತಿ ಕೂಡ ಮಾಸ್ಟರ್ ಇನ್ ಡಿಸೈನ್ ಅಂತ ಹೇಳ್ಬಿಟ್ಟು ಇವರದೇ ಆದ ಸ್ಪೆಷಲ್ ಅರ್ಬನ್ ವೈಲ್ಡ್ ಡಿಸೈನ್ ಅಂತ ಕೆಲವೊಂದು ಈ ರೀತಿಯಾದಂತ ಡಿಸೈನ್ ತಗೊಂಡಿದ್ದಾರೆ.
ಈ Realme 16 Pro ನೋಡ್ಕೋಬಹುದು ಇದ್ರಲ್ಲಿ ಡಿಸೈನ್ ಕಲರ್ಸ್ ಗಳು ಬೇರೆ ಬೇರೆ ಆಪ್ಷನ್ಸ್ ಗಳೊಂದಿಗೆ ಈ ಎಲ್ಲಾ ಮೇನ್ ಸ್ಪೆಸಿಫಿಕೇಷನ್ ನ ಕೊಡ್ತಿದಾರೆ ಅದತ್ರ ಇದು 26 ರಿಂದ 28000 ಗೆ ಲಾಂಚ್ ಆಗಬಹುದು ಸೊ ಇಲ್ಲಿ ಚೆನ್ನಾಗಿರೋ ಅಂತ ಸ್ಪೆಕ್ಸ್ ನ ಕೊಡ್ತಾ ಇದಾರೆ. ಆದರೆ ಇದಕ್ಕಿಂತ ಬೆಸ್ಟ್ ಅನ್ಸಿದಪ್ಪಾ ಅಂದ್ರೆ ನಿಮಗೆ Realme 16 Pro ಪ್ಲಸ್ ಆಯ್ತು ಅದತ್ರ ನಿಮಗೆ ಒಂದು ಮಿಡ್ ಎಂಡ್ ಫ್ಲಾಗ್ಶಿಪ್ ಫೋನ್ ತರಾನೇ ಸ್ಪೆಸಿಫಿಕೇಶನ್ ಕೊಟ್ಟಿದ್ದಾರೆ. ಸೊ ಇದರಲ್ಲಿ 200ಮೆಗಾಪಿಕ್ಸೆಲ್ ನ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ನ ಕೊಡ್ತಾ ಇದ್ದಾರೆ. 10X ಜೂಮ್ ಹಾಕೋಬಹುದು. ಸ್ನಾಪ್ 7ಜನ್ 4 ಚಿಪ್ಸೆಟ್ ಕೊಡ್ತಿದ್ದಾರೆ. 7000 m ಬ್ಯಾಟರಿ ಮತ್ತೆ ಇಂತ ಒಂದು ಯೂನಿಕ್ ಡಿಸೈನ್ ಒಂದಿಗೆ ಒಂತರ ಪ್ರೀಮಿಯಂ ಫೋನ್ ನೋಡಿದಂಗೆ ಇದೆ. ಸೋ ನನ್ನ ಪ್ರಕಾರ ಈ ಸ್ಮಾರ್ಟ್ ಫೋನ್ 30 ರಿಂದ 35000 ನಂತರ ಲಾಂಚ್ ಆಗಬಹುದು. ಬೆಲೆ ಸ್ವಲ್ಪ ಜಾಸ್ತಿ ಆಯ್ತು ಬಟ್ ಸ್ಪೆಕ್ಸ್ ವೈಸ್ ಡಿಸೈನ್ ವೈಸ್ ಮತ್ತೆ ಇವರ ಪ್ರತಿ ಅಪ್ಗ್ರೇಡ್ ಏನ್ ನೋಡ್ತಾ ಇದ್ವಿ. ಇದು ಒಂತರ ಓಕೆ ಚೆನ್ನಾಗಿದೆಯಪ್ಪ ಅಂತ ಅನ್ಸುತ್ತೆ. ಸೋ ಇದು ಜನವರಿ 6 ಗೆ ಲಾಂಚ್ ಆಗ್ತಾ ಇದೆ. ಸೋ ಈ ಫೋನ್ ಕಳಿಸಿ ಕೊಟ್ರಪ್ಪರಪ್ಪ ಅಂದ್ರೆ ಡೆಫಿನೆಟ್ಲಿ ಅನ್ಬಾಕ್ಸ್ ಮಾಡ್ತೀನಿ ಅಥವಾ ಪರ್ಚೇಸ್ ಆದ್ರೂ ಮಾಡಿ ಅನ್ಬಾಕ್ಸ್ ಮಾಡೇ ಮಾಡ್ತೀನಿ. ಇಲ್ನೋಡಿ ಸಲಿ ನೆಕ್ಸ್ಟ್ ಫೋನ್ ಯಸ್ ಯಸ್ ಯಸ್ realme ನವರೆಲ್ಲ ನಂಬರ್ ಸೀರೀಸ್ ತಗೊಂಡು ಬಂದಿದ್ದಾರಪ್ಪ ಅಂತಂದ್ರೆ Redmi ನವರು ನೋಟ್ ಸೀರೀಸ್ ಹೆಂಗೆ ಸುಮ್ನಿರುತ್ತೆ ಇವ್ರು ಕೂಡ ಸೇಮ್ ಗುರು ಕಾಂಪಿಟೇಷನ್ ಹೆಂಗಿದೆ ನೋಡಿ ಜನವರಿ 6 ಗೆನೆ ಇವ್ರು ಕೂಡ ತಮ್ಮ ಮೂರು ಮೂರು ಫೋನ್ಸ್ ಗಳನ್ನ ಲಾಂಚ್ ಮಾಡ್ತಾ ಇದ್ದಾರೆ ಅದು Redmi Note 15 ಸೀರೀಸ್ ಅಲ್ಲಿ Redmi Note 15 ಈ ಬೇಸ್ ವೇರಿಯೆಂಟ್ ಏನಿದೆ ಸೇಮ್ ಡಿಸೈನ್ ಇದೆ ಏನು ಏನು ಚೇಂಜ್ ಇಲ್ಲ ಲಾಸ್ಟ್ ಅದೇ ತರ ನಾಲ್ಕು ನಾಲ್ಕು ಕ್ಯಾಮೆರಾ ಮಾಡೆಲ್ ತರ ಕಾಣಿಸುತ್ತೆ ಬಟ್ ಇಲ್ಲಿ ಎರಡು ಮೂರು ಕ್ಯಾಮೆರಾಸ್ ಗಳು ಮಾತ್ರ ನೋಡೋಕೆ ಸಿಗ್ತಾ ಇದೆ.
108 ಮೆಗಾಪಿಕ್ಸೆಲ್ ಮೇನ್ ಸೆನ್ಸರ್ ಆಮ್ಲೆಟ್ ಡಿಸ್ಪ್ಲೇ 5000 ಸಂಥಿಂಗ್ ಏನೋ ಬ್ಯಾಟರಿ ಕೊಡ್ತಿದಾರೆ ಸೋ ಇದ ಸೊತ್ತತ್ರ 20,000 ಏನೋ ಲಾಂಚ್ ಆಗ್ತಿದೆ. ಇನ್ನು ಇವರದಿಯಾದ ಈ Realme 15 Pro ಕೂಡ ಅಷ್ಟೇ ಇಲ್ಲಿ ಕೂಡ media ಡೈಮಂಡ್ ಸಿಸಿಟಿ 7400 ಅಲ್ಟ್ರಾ ಚಿಪ್ಸೆಟ್ ಗ್ಲಾಸ್ ಬ್ಯಾಕ್ 500 6000 mh ಬ್ಯಾಟರಿ ಒಂದಿಗೆನೋ ಸೋ ಇದು ಕೂಡ ಒಂತರ ಹಳೆ ಡಿಸೈನ್ ಕಾಣಿಸ್ತಾ ಇದೆ ಬಟ್ ಇಲ್ಲಿ ಹೆವಿಯಾಗಿ ಅಪ್ಗ್ರೇಡ್ ಸ್ಕ್ರೀನ್ ಅಷ್ಟೊಂದು ಚೆನ್ನಾಗಿ ಕಾಣಿಸ್ತಿಲ್ಲ ಆಯ್ತಾ ಆದ್ರೆ ಈ 15 pro ಪ್ಲಸ್ ಏನಿದೆ ಇದು ಸ್ವಲ್ಪ ಬೆಂಕಿ ಡಿಸೈನ್ ನೊಂದಿಗೆ ಸ್ವಲ್ಪ ಯೂನಿಕ್ ಆಗಿರುವಂತ ಫೀಚರ್ಸ್ ನ ಕೊಡ್ತಿದ್ದಾರೆ. ಸ್ಪೆಷಲಿ ಈ ಸ್ಮಾರ್ಟ್ ಫೋನ್ 200ಮೆಗಾಪಿಕ್ಸೆಲ್ ನ ಪೆರಿಸ್ಕೋಪ್ ಲೆನ್ಸ್ ನ ಕೊಡ್ತಾ ಇದಾರೆ. ಸ್ನಾಪ್ಡ್ರಾಗನ್ 7s4 ಸೇಮ್ ಇದೆ Realme 16 pro ಪ್ಲಸ್ ಏನಿದೆ ಅದೇ ಚಿಪ್ಸೆಟ್ ನ ಇಲ್ಲಿ ಕೂಡ ಕೊಡ್ತಾ ಇದ್ದಾರೆ. ಐಪಿ 16 ವಾಟರ್ ರೇಸ್ ಜೊತೆಗೆ ಈ ಸ್ಮಾರ್ಟ್ ಫೋನ್ ಕೂಡ ಸ್ವಲ್ಪ ಮಾರ್ಕೆಟ್ ಅಲ್ಲಿ ಬೆಲೆ ಜಾಸ್ತಿ ಮಾಡ್ಕೊಂಡು ಹವಾ ಮಾಡತ್ತೆ. ಇದು ಹತ್ತತ್ರ 30, 35,000ನೋ ಲಾಂಚ್ ಆಗುತ್ತೆ ಅಂತ. 15 pro ಕೂಡ ಅಷ್ಟೇ 26 27 ರೂಪ ಲಾಂಚ್ ಆಗ್ತಾ ಇದೆ. ಸೋ ಬಜೆಟ್ ಸ್ಮಾರ್ಟ್ ಫೋನ್ಸ್ ಗಳು ಸದ್ಯಕ್ಕೆ ಸ್ವಲ್ಪ ವ್ಯಾಲ್ಯೂ ಜಾಸ್ತಿ ಮಾಡ್ಕೊಂಡು ಬರ್ತಾ ಇದೆ. ಬಟ್ ಮಾರ್ಕೆಟ್ಲ್ಲಿ ಏನು ಆಪ್ಷನಲ್ ಆಯ್ತಾ ಚಿಪ್ಸೆಟ್ ಸ್ವಲ್ಪ ಹಿಂದೆ ಮುಂದೆ ಅದೇ ಅದನ್ನೇ ಅಪ್ಗ್ರೇಡ್ ಮಾಡ್ಬಿಟ್ಟು ಕ್ಯಾಮೆರಾದಲ್ಲಿ ಚೇಂಜಸ್ ಮಾಡ್ತಾರಪ್ಪ ಅಂದ್ರೆ ಎಸ್ ಇವರ ಬೆಲೆ ಜಾಸ್ತಿ ಮಾಡ್ಕೊತಿದ್ದಾರೆ. ಇವರಿಗೂ ಏನು ಅನ್ನಕಆಗಲ್ಲ ಚಿಪ್ಸೆಟ್ ಗಳೇ ಜಾಸ್ತಿ ಆಗ್ತಿದೆ ಬೆಲೆ ಅಂದ್ರೆ ಆಬ್ವಿಯಸ್ಲಿ ಕಂಪನಿಗೆ ಕೊಡ್ಲೇಬೇಕು ಕಂಪನಿಗೆ ದುಡ್ಡು ಜನರು ಕೊಡ್ಲೇಬೇಕು. ಆದ್ರೆ ಕೊನೆದಾಗಿ ನಾನು ಸೂಪರ್ ಎಕ್ಸೈಟ್ ಇರೋದಪ್ಪಾ ಅಂದ್ರೆ ಇದು ಸ್ಪೆಷಲಿ ಲಾಸ್ಟ್ ಇಯರ್ Redmi ಪ್ಯಾಡ್ 2 ಬೆಂಕಿ ಅವ ಮಾಡಿದ್ದು ಗುರು 15 2000 ವಚರಲ್ಲಿ ನೆಕ್ಸ್ಟ್ ಲೆವೆಲ್ ಪ್ಯಾಡ್ ಇತ್ತು. ಇವಾಗ ಅದು ಜಾಸ್ತಿ ಸೇಲ್ ಆಗಿದ್ದಕ್ಕೆ ಜನಕ್ಕೆ ಇಷ್ಟ ಆಗೋದಕ್ಕೆ ಇದರದೆ ಆದ ಪ್ರೋ ವರ್ಷನ್ ಕೂಡ ಲಾಂಚ್ ಮಾಡ್ತಾ ಇದ್ದಾರೆ. ಸೋ ಈ ಪ್ಯಾಡ್ 12 ಇಂಚ ನ 2.5k ಡಿಸ್ಪ್ಲೇ ಮತ್ತು 10ನೋ 12000 m ನ ಬಿಗ್ಗರ್ ಬ್ಯಾಟರಿಯೊಂದಿಗೆ ಇಲ್ಲಿ ಕೂಡ ಕಾರ್ಡ್ ಸ್ಪೀಕರ್ಸ್ ೊಂದಿಗೆ ಪವರ್ಫುಲ್ ಇರುವಂತ ಒಂದು ಬಜೆಟ್ ಟ್ಯಾಬ್ಲೆಟ್ ಲಾಂಚ್ ಮಾಡ್ತಾ ಇದ್ದಾರೆ. ಇದು ಕೂಡ ಹತ್ತತ್ರ 2000 ರೂಪ ಲಾಂಚ್ ಆಗಬಹುದು.
ಡೆಫಿನೆಟ್ಲಿ ನೀವು ಟ್ಯಾಬ್ ಏನಾದ್ರೂ ಕೊಂಡುಕೊಳ್ಳೋ ಪ್ಲಾನ್ ಇದರಪ್ಪ ಅಂದ್ರೆ ಈ ಪ್ಯಾಡ್ ವೇಟ್ ಮಾಡಿ ಆಯ್ತಾ ಇದು ಬೆಂಕಿ ಆಗುತ್ತೆ. ಪ್ಯಾಡ್ ಟು ಮಾತ್ರ ಸಕತ್ತಾಗಿತ್ತು. Pro ಕೂಡ ಬಜೆಟ್ ಅಲ್ಲಿ ಕಾಣಿಸ್ತದೆ 20-2 ರೂ. ಬರುತ್ತಪ್ಪ ಅಂದ್ರೆ ಇದು ಕೂಡ ಒಂದು ಖತರ್ನಾಕ್ ಆಪ್ಷನ್ ಆಗುತ್ತೆ. ಇಡಿಸ್ತದಲ್ಲಿ ನೆಕ್ಸ್ಟ್ ಫೋನ್ಸ್ ಅದು Vivo ಕಡೆಯಿಂದ ಆಯ್ತಾ ಒಟ್ಟಾರೆ ಮೂರು ಮೂರು ಹೊಸ ಫೋನ್ಸ್ ಗಳನ್ನ ಲಾಂಚ್ ಮಾಡ್ತಾ ಿದ್ದಾರೆ. ರೀಸೆಂಟ್ಲಿನೇ ಈ Vivo X3 ನಲ್ಲಿ ಲಾಂಚ್ ಆಗಿತ್ತು. ಇವರದೇ ಆದ ಅಂತಮ X300 FE ಲಾಸ್ಟ್ ಇಯರ್ X 200 ಆದ್ಮೇಲೆ X FE ಸ್ವಲ್ಪ ಡಿಲೇ ಆಗಿ ಬಂದಿತ್ತು ಬಟ್ ತುಂಬಾ ಹವಾ ಮಾಡಿತ್ತು ಕಾಂಪ್ಯಾಕ್ಟ್ ಸಕತ್ತಾಗಿರುವಂತ ಡಿಸೈನ್ ಮತ್ತು ಎಲ್ಲಾ ಪವರ್ಫುಲ್ ಬಜೆಟ್ ಅಲ್ಲಿ ನೋಡೋಕೆ ಸಿಗ್ತಾ ಇತ್ತು. ಈ ಸರ್ತಿ ಕೂಡ ಅಷ್ಟೇ ಈ X300 FE ಕೂಡ ಬೆಂಕಿ ಹವಾ ಮಾಡಿದ್ದಆಯ್ತಾ ಇದು ಕೂಡ ಈ ಸರ್ತಿ ಸ್ನಾಪ್ 8ಜನ್ 5ಮೆಗಾಪಿಕ್ಸಲ್ ತ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ 6.31 in ನ ಆಮ್ಲ ಡಿಸ್ಪ್ಲೇನ ಕೊಡ್ತಿದ್ದಾರೆ. R 6R 7000 m ಅದು ಬಜೆಟ್ ಅಲ್ಲಿ ನೋಡೋಕೆ ಸಿಗ್ತಾ ಇದೆ. ಡೆಫಿನೆಟ್ಲಿ ಇದು ಒಂದು ವ್ಯಾಲ್ಯೂ ಫಾರ್ ಮೈ ಆಗೋದ್ರಲ್ಲಿ ಯಾವುದು ಇಟ್ ಇಲ್ಲ. X 200 FE ಅಂತ ನನಗೆ ತುಂಬಾ ಇಷ್ಟ ಆಗಿತ್ತು. ತುಂಬಾ ಒಳ್ಳೆ ಫೋನ್ ಇತ್ತು ಅದು. ಸೊ ಇವಾಗ ಕೂಡ ಸ್ಟಿಲ್ ನೀವು ಅದನ್ನ ಅಂಡರ್ 40 45 ಬಜಲ್ಲಿ ಪರ್ಚೇಸ್ ಮಾಡಬಹುದಾಯ್ತು X2. ಇವಾಗ 300 ಬರ್ತಿದೆ ಅಂದ್ರೆ ಮತ್ತೆ ಪುನಃ ಅದರ ಬೆಲೆ ಕೂಡ ಕಮ್ಮಿ ಆಗಬಹುದು. ಸೊ ಈ X3FE ನನ್ನ ಪ್ರಕಾರ 505 ಲಾಂಚ್ ಆಗಬಹುದು. ಬಿಕಾಸ್ ಚಿಪ್ಸೆಟ್ಸ್ ಗಳ ಜಾಸ್ತಿ ಅಪ್ಗ್ರೇಡ್ ಆಗಿದೆ. ಮತ್ತೆ ಅದರ ಬೆಲೆ ಕೂಡ ಜಾಸ್ತಿ ಆಗ್ತಾ ಇದೆ. ಸೊ 5055 ಡೆಫಿನೆಟ್ಲಿ ಈ ಫೋನ್ ಭಾರತದಲ್ಲಿ ಬೇಗ ಲಾಂಚ್ ಆಗ್ಲಿದೆ. ಇನ್ನ ಎರಡನೇದಾಗಿ ಇದೇ ಸೇಮ್ ಈ ಈ vivo x200t ಅಂತ ಹೆಸರಿಂದ ಏನು v ಅಲ್ಲಿ ಲಿಸ್ಟ್ ಆಗಿದೆ ಬಟ್ ಇದು ಎಷ್ಟರ ಮಟ್ಟಿಗೆ ಯಾವಾಗ ಲಾಂಚ್ ಆಗುತ್ತೆ ಜಾಸ್ತಿ ಸ್ಪೆಕ್ಸ್ ಕ್ಲಾರಿಫಿಕೇಶನ್ ಕೂಡ ಇಲ್ಲ ಬಟ್ ಲೀಕ್ಸ್ ಪ್ರಕಾರ ಈ ಎಲ್ಲಾ ಮೇನ್ ಸ್ಪೆಸಿಫಿಕೇಶನ್ x200 ನಲ್ಲಿ ಕೂಡ ನೋಡ್ತಾ ಇದ್ದೀವಿ. ಇನ್ನು ಇಂಡಿಯಾದ ಮೂರನೇ ಫೋನ್ ಅದು vivo v70 ಸಿರಿದ ಆಯ್ತಾ vivo v70 ಸ್ಪೆಷಲಿ ಕ್ಯಾಮೆರಾ ಮತ್ತು ಡಿಸೈನ್ ಫೇಮಸ್ ಇರುತ್ತೆ.
ಈ ಪ್ರೊಸೆಸರ್ ಏನು ಅಪ್ಗ್ರೇಡ್ ಮಾಡಿಲ್ಲ ಸೇಮ್ ಅದೇ ಲಾಸ್ಟ್ ಇಯರ್ ಚಿಪ್ಸೆಟ್ ನ ಏನು ಒಳಗೊಂಡು ಬರದೆ ಅಂತೆ ಅಥವಾ ಸ್ನಾಪ್ಡ್ರಾಗನ್ 704 ಚಿಪ್ಸೆಟ್ ಇಲ್ಲಿ ಅಪ್ಗ್ರೇಡ್ ಆಗಿ ಬರಬಹುದು ಇದು. ಸೋ ಇದು 50 ಮೆಗಾಪಿಕ್ಸಲ್ ನ ಏನು ರಿಯಲ್ ತ್ರಿಪಲ್ ರಿಯರ್ ಅದೇ ಸೈಜ್ ಕ್ಯಾಮೆರಾ ಒಳಗೊಂಡು ಒಂತರ ತುಂಬಾ ಸ್ಲಿಮ್ ಆಗ್ಬಿಟ್ಟು 6/500 m ಬ್ಯಾಟರಿ ಒಂದಿಗೆ ಏನೋ ಈ ಫೋನ್ ಮಾರ್ಕೆಟ್ ಅಲ್ಲಿ ಲಾಂಚ್ ಆಗುತ್ತೆ. ಸೋವಿ ಸೀರೀಸ್ ಏನಿದೆ ತುಂಬಾ ಫೇಮಸ್ ಇದೆ ಬಟ್ ಪ್ರತಿ ನಾನಾ ಐದೇ ತಿಂಗಳಿಗೊಮ್ಮೆ ಇವರು ಹೊಸ ಸೀರೀಸ್ ಅನ್ನೇ ಲಾಂಚ್ ಮಾಡ್ತಾರೆ ಗೊತ್ತಿಲ್ಲ ಸ್ವಲ್ಪ ಹೆವಿ ಒಳ್ಳೆ ಅಪ್ಗ್ರೇಡ್ ಮಾಡ್ಬಿಟ್ಟು ಲಾಂಗ್ ಟೈಮ್ ತಗೊಂಡು ಬನ್ನಿ ಬಟ್ ಒಳ್ಳೆ ಫೋನ್ಸ್ ಕೊಡಿ ಅಂತ ಇದೀನಿ. ಸ್ವಲ್ಪ ಇಲ್ಲಿ ಚಿಕ್ಪುಟ್ ಚೇಂಜಸ್ ಗಳು ಆಗಿದೆ ಅಂತ ಅನಿಸ್ತಾ ಇದೆ ಬಟ್ ಈ ಫೋನ್ ಆಕ್ಚುವಲಿ ಇದರ ಸ್ಟ್ರಾಂಗ್ ಲೀಸ್ ಗಳು ಬಂದಾಗಲೇ ಗೊತ್ತಾಗುತ್ತೆ ಇದು ಆಕ್ಚುವಲಿ ಎಷ್ಟಿದೆಯಪ್ಪ ಏನಿದೆ ಫೀಚರ್ಸ್ ಗಳು ಅಂತ ಬಾಕಿ ಈ ಸ್ಮಾರ್ಟ್ ಫೋನ್ ಅದೇ ಸೇಮ್ ಪ್ರತಿ ವರ್ಷ ಲಾಂಚ್ ಆಗೋಹಾಗೆ 35 ರಿಂದ 40 ಬಜೆಟ್ ಅಲ್ಲಿ ಲಾಂಚ್ ಆಗೇ ಆಗುತ್ತೆ ಮತ್ತೆ ಇವರ ತಮ್ಮ ಈ Vivo V70 ನು ಬರುತ್ತೆ ಅದು ಬಜೆಟ್ ಅಲ್ಲಿ 2530 ಲಾಂಚ್ ಆಗುತ್ತೆ ಅಷ್ಟೇ ಸೋ ಸದ್ಯಕ್ಕೆ ನಾನು ಈ V70 ಗೆ ಎಕ್ಸೈಟ್ ಇಲ್ಲ ಬಟ್ X300F ಗೆ ತುಂಬಾ ಎಕ್ಸೈಟ್ ಹೇಳಿದೀನಿ ನಲ್ಲಿ ನೆಕ್ಸ್ಟ್ ಫೋನ್ ಯಸ್ Poco ಕಡೆಯಿಂದ ಗೇಮಿಂಗ್ ಅಂದರೆ ಸ್ಪೆಷಲ್ ಸೀರೀಸ್ ಆಗಿರುವಂತ Poco Poco X ಸೀರೀಸ್ ನ Poco X8 ಮತ್ತು X8 Pro ಅಂತ ಎರಡು ಫೋನ್ಸ್ ಗಳು ಏನೋ ಲಾಂಚ್ ಆಗಲಿದೆ. ಸೋ X8 ಏನೋ ಬಜೆಟ್ ಅಲ್ಲಿ ನಿಮಗೊಂದು ಒಳ್ಳೆ ವ್ಯಾಲ್ಯೂ ಫಾರ್ ಮನಿ ಸ್ಪೆಸಿಫಿಕೇಶನ್ ತಗೊಂಡು ಬರುತ್ತೆ. ಬಟ್ ಈ ರೀತಿ X8 Pro ಏನಿದೆ ಇವರು 8ಟ್ ನಂಬರ್ ನ ಟಾರ್ಗೆಟ್ ಮಾಡ್ತಾಿದ್ದಾರೆ ಅದಕ್ಕೆ ಡೈಮಂಡ್ ಸಿಟಿ 8500 ಚಿಪ್ಸೆಟ್ ನ ಕೊಡ್ತಾ ಇದ್ದಾರೆ. ಮತ್ತೆ 8000 m ಬ್ಯಾಟರಿ ಟಾರ್ಗೆಟ್ ಮಾಡಲಾಗ್ತದೆ. ಬಾಕಿ 1.5kೆ ಆಮ್ಲೆಟ್ ಡಿಸ್ಪ್ಲೇ ೊಂದಿಗೆ ಇದು ಕೂಡ ಒಂದು ಗೇಮಿಂಗ್ ಸೆಂಟ್ರಿಕ್ ಫೋನ್ ಆಗೋದಲ್ಲಿ ಯಾವುದು ಇಲ್ಲ. ಮತ್ತೆ ಕೂಲಿಂಗ್ ಸಿಸ್ಟಮ್ ಅಲ್ಲಿ ಕೂಡ ಈ ಸರ್ತಿ ತುಂಬಾ ಅಪ್ಗ್ರೇಡ್ ಮಾಡಿದಾರೆ. ಜೊತೆಗೆ 100 ವಾಟ್ ನ ಪವರ್ ಬಿಟರ್ ಇನ್ ಬಾಕ್ಸ್ ಕೂಡ ಕೊಡ್ತಿದ್ದಾರೆ. ಸೊ ಆನ್ ಪೇಪರ್ ಸ್ಪೆಸಿಫಿಕೇಶನ್ ನ ನೋಡಕ್ಕೆ ಚೆನ್ನಾಗಿ ಕಾಣ್ಸುತ್ತೆ ನನ್ನ ಪ್ರಕಾರ Poco X8 ಅತ್ತ್ರ ನಿಮಗೆ 20-25 ಲಾಂಚ್ ಆದ್ರೆ X8 Pro ಹತ್ತ್ರ 30 32 ಲಾಂಚ್ ಆಗಬಹುದು.
ಈ ಫೋನ್ಸ್ ಯಾವ ಮಟ್ಟಿಗೆ ಹಾವು ಮಾಡುತ್ತೆ ಸದ್ಯಕ್ಕೆ Poco ಆಪ್ ಸೀರೀಸ್ ಬಿಟ್ರೆ x ಸೀರೀಸ್ ಅಷ್ಟೊಂದೇನು ಬೆಂಕಿ ಕಾಣಿಸಿಲ್ಲ ಆಯ್ತಾ ಬಜೆಟ್ ಅಲ್ಲಿ ಇನ್ನು ಸ್ವಲ್ಪ ಒಳ್ಳೆ ಕೆಲಸ ಮಾಡ್ಬೇಕು ರಿಯಲ್ ರೆಡ್ಮಿ ಸ್ಯಾಮ್ಸಂಗ್ವಿ vivo ಗೆಲ್ಲ ಟಕ್ಕರ್ ಕೊಡಕ್ಕೆ ಮಾರ್ಕೆಟ್ ಅಲ್ಲಿ ಈ ಪೋಕೋನ ಅವರು ನವರು ಉಳ್ದಿಲ್ಲ ಅನ್ಸುತ್ತೆ ಸ್ವಲ್ಪ ಏನು 2020 ರಲ್ಲಿ ತುಂಬಾ ಒಳ್ಳೆ ಅಪ್ಗ್ರೇಡ್ಗೆ ಬನ್ನಿ ಮತ್ತೆ ಮಾರ್ಕೆಟ್ ಅಲ್ಲಿ ಹವಾ ಮಾಡ್ಕೊಳ್ಳಿ ಮತ್ತೆ ಪುನಃ ಅದೇ ಮದರ್ ಬೋರ್ಡ್ ಗ್ರೀನ್ ಲೈನು ಇಂಥ ಇಶ್ಯೂಗಳನ್ನ ಮಾಡ್ಬೇಡ್ರಪ್ಪ ಸ್ಟಿಲ್ ಪೋಕೋ ಫೋನ್ಸ್ ಯಾರಾದರೂ ಯೂಸ್ ಮಾಡ್ತೀರಪ್ಪ ಅಂದ್ರೆ ಕಾಮೆಂಟ್ ಬಾಕ್ಸ್ ಅಲ್ಲಿ ಕೈ ಎತ್ತಿ ಹೇಳಿ ತಳ್ಳಿ ನೆಕ್ಸ್ಟ್ ಫೋನ್ ಯಸ್ ಯಸ್ ಯಸ್ ಇದೆ ಫಸ್ಟ್ ಟೈಮ್ ಗುರು oppo ಅವರು ಏನು ಕಾಂಪ್ಯಾಕ್ಟ್ ಡಿಸೈನ್ ಎಲ್ಲಿಂದ ಯಾರು ನೋಡಿದಾರೆ ಗೊತ್ತಿಲ್ಲ ಬಟ್ oppo ರೇನು 15 pro ಮಿನಿ ಹೆಸರಿಂದ ಕೂಡ ಒಂದು ಫೋನ್ ಲಾಂಚ್ ಆಗಲಿದೆ ಸೋ ಈ ಸ್ಮಾರ್ಟ್ ಫೋನ್ ಲುಕ್ಸ್ ವೈಸ್ ನೋಡೋಕ್ಕೆ ಈ ರೀತಿಯಾಗಿದೆ 6.3 ಇಂಚ ನ ಆಮ್ರ ಡಿಸ್ಪ್ಲೇನ ಕೊಡ್ತಿದ್ದಾರೆ ಐಪಿ 69 ರೇಟಿಂಗ್ಸ್ ಗಳಿದೆ 200ಮೆಗಾಪಿಕ್ಸೆಲ್ ಮೇನ್ ಸೆರೊಂದಿಗೆ 50 ಮೆಗಾಪಿಕ್ಸಲ್ ಟೆಲಿಫೋಟೋ ಎಲ್ಲ ಈ ಲೆನ್ಸಸ್ ನ ಕೊಟ್ಬಿಟ್ಟು 32 ಮೆಗಾಪಿಕ್ಸೊ ಮೀಡಿಯರೆ ಡೈಮೆನ್ಸಿಟಿ 8450 ಚೆಪ್ಸೊಂದಿಗೆ ಈ ಸ್ಮಾರ್ಟ್ ಫೋನ್ ಹತ್ರ ಈ ಮಿಡ್ ಜನವರಿಲ್ಲಿ ಲಾಂಚ್ ಆಗಬಹುದು. ಅತ್ತ್ರ ಈ ಸ್ಮಾರ್ಟ್ ಫೋನ್ 38 ಟು 45,000 ಹತ್ತತ್ರ ಏನೋ ಲಾಂಚ್ ಆಗಲಿದೆ ಅಂತೆ. ಸೋ renೋ 15 ಸೀರೀಸ್ ಹತ್ತ್ರ 40 45000 ಬಂದ್ರೆ ಓಕೆ ಗುರು ಬಟ್ ಇವಾಗೇನೋ pro ಅಂತ ಹೇಳ್ಬಿಟ್ಟು ಇವರೇನು ಬೆಲೆ ಇನ್ನು ಸ್ವಲ್ಪ ಜಾಸ್ತಿನೇ ಮಾಡ್ತಾ ಹೋಗ್ತಾರೆ ಗೊತ್ತಿಲ್ಲ ಬಟ್ OPPO ಫೋನ್ಸ್ ಗಳು ಸ್ವಲ್ಪ ಬೆಲೆ ಜಾಸ್ತಿ ಇದ್ರು ಫ್ಯಾನ್ಸ್ ತುಂಬಾ ಜನ ಇದ್ದಾರೆ ಲೈಕ್ ಈ ಫೋನ್ ಪರ್ಚೇಸ್ ಮಾಡಕ್ಕೆ OPPO oppo ಅಂತಾರೆ ಬಟ್ ನೋಡೋಣ ಗುರು ಬಜೆಟ್ ಅಲ್ಲಿ ಯಾವುದು ಒಳ್ಳೆ ವ್ಯಾಲ್ಯೂ ಫಾರ್ ಮನಿ ಕೊಡುತ್ತೆ ಯಾವ ಲಾಂಗ್ ಟರ್ಮ್ ಸರ್ವಿಸ್ ಕೊಡ್ತಾರೆ ಯಾವುದರ ಬಾಳಿಕೆ ಚೆನ್ನಾಗಿ ಬರುತ್ತೆ ನಾವು ಅದಕ್ಕೆ ಬ್ರಾಂಡ್ ವ್ಯಾಲ್ಯೂ ಅಂತ ಕರೀತೀವಿ ನೋಡಿ ನೀವು oppo ಫ್ಯಾನ್ಸ್ ಇದ್ದೀರಾ opಪೋನೇ ಬೇಕ ಅನ್ನೋರು ಈ ಪ್ರೊ ಮಿನಿ ಕೂಡ ವೇಟ್ ಮಾಡಬಹುದು. ಸೊ ಸದ್ಯಕ್ಕೆ ಇವಷ್ಟು ಈ ಜನವರಿ ತಿಂಗಳಲ್ಲಿ ಲಾಂಚ್ ಆಗಿರುವಂತ ಮೇನ್ ಫೋನ್ಸ್ ಗಳಾಗಿತ್ತು. ಇದು ಲೀಕ್ಸ್ ಗಳ ಪ್ರಕಾರ ಎಲ್ಲಾ ಸ್ಪೆಸಿಫಿಕೇಶನ್ ತಿಳಿಸಿದ್ದೀನಿ.
ಟೆಕ್ನೋ ನವರು ಆಗಿರಲಿ realme ನರ್ಜ ಸೀರೀಸ್ ಎಲ್ಲ ಬಂತು ಅವರು ಒಂದೆರಡು ಯಾವುದೋ ಬೇರೆಸಿ ಸೀರೀಸ್ ನ ಫೋನ್ಸ್ ಗಳು ತಗೊಂಡು ಬಂದ್ರು ಬರಬಹುದು. ಲಾವ ಅನ್ನೋರು ಬರಬಹುದು ಇಫಿನಿಕ್ಸ್ ಅವರು ಯಾವುದಾದ್ರೂ ಒಂದು ತಗೊಂಡು ಬಂದೇ ಬರ್ತಾರೆ. ಬಟ್ ಇವರ ಲೀಕ್ಸ್ ಗಳು ಜಾಸ್ತಿ ಬರಲ್ಲ ಇತ್ತು ಹೊರಗಡೆ ಬಾಕಿ ಇದನ್ನ ಬಿಟ್ರೆ ದ ಮೋಸ್ಟ್ ಫೇಮಸ್ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಲಾಂಚ್ ಆಗುವಂತಹ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ ಸೀರೀಸ್ ಇದೆ ಎಸ್ 26 ಇತ್ತು ಸೋ ಅದು ಜನವರಿ ತಿಂಗಳಲ್ಲಿ ಲಾಂಚ್ ಆಗಬೇಕಾಗಿತ್ತು ಬಟ್ ಇದನ್ನ ಡಿಲೆ ಮಾಡ್ಬಿಟ್ಟು ಫೆಬ್ರವರಿ ತಿಂಗಳಲ್ಲಿ ಲಾಂಚ್ ಮಾಡಲಾಗ್ತಿದೆ ಅಂತೆ ಅದು ಫೆಬ್ರವರಿ ಮಿಡ್ ಅಲ್ಲ ಎಂಡ್ ಅಲ್ಲಿ ಲಾಂಚ್ ಆಗ್ತಿದೆ ಲೀಕ್ಸ್ ಗಳ ಪ್ರಕಾರ ಅದು ಎಂಡ್ ಅಲ್ಲೆಲ್ಲ ಲಾಂಚ್ ಆಯ್ತಪ್ಪ ಅಂದ್ರೆ ನಿಮಗೆ ಮಾರ್ಚ್ ಮಿಡ್ಲ್ ಅಲ್ಲಲ್ಲ ಫಸ್ಟ್ ಸೇಲ್ ಅಥವಾ ನೀವು ಪರ್ಚೇಸ್ ಮಾಡುವ ಹಾಗೆ ಆಪ್ಷನ್ಸ್ ಗಳು ಸಿಗುತ್ತೆ ಯಾಕೋ ಏನೋ ಗೊತ್ತಿಲ್ಲ ತುಂಬಾ ಡಿಲೇ ಮಾಡ್ತಿದ್ದಾರೆ ಚಿಪ್ಸೆಟ್ ಟು ಇಶ್ಯೂ ಏನೋ ಇರಬಹುದು.


