ಜಿಯೋ ಕಡೆಯಿಂದ ಹೊಸದಾಗಿ ಹೊಸ ವರ್ಷದ 3599 ರೂ. ಒಂದು ರೀಚಾರ್ಜ್ ಅಂದಿದ್ದಾರೆ. ಸೋ ನೀವೇನಾದ್ರೂ ದಿನಾಲಿ 2/2 GB ಡೇಟಾ ಯೂಸ್ ಮಾಡ್ತೀರಾ ಅಪ್ಪ ಅಂದ್ರೆ ಕ್ಯಾಲ್ಕುಲೇಷನ್ ಪ್ರಕಾರ 2/2 GB ಒಂದು ತಿಂಗಳ ಪ್ಲಾನ್ ಗೆ ಬರಬರಿ 399 ರೂಪ ಆಗುತ್ತೆ. ಸೋ ಇಲ್ಲಿ 28 ಡೇಸ್ ಕೊಡ್ತಾರೆ. ಸೋ ಇದನ್ನ ಈಕ್ವಲಿ ನಾವು 365 / 28 ಡೇಸ್ ಮಾಡ್ಕೊಂಡ್ವಿ ಅಂದ್ರೆ 13 ತಿಂಗಳ ಆಗುತ್ತೆ ಸೋ 2/2 GB 399 * 13 ಮಂತ್ಸ್ ಮಾಡಿದ್ರೆ 5180 ರೂ. ಅತರ ಏನೋ ಆಗುತ್ತೆ. ಬಟ್ಜಿ Jio ಹೇಳುತ್ತೆ ಇದೇ ಇದೇ ಪ್ಲಾನ್ ಅಲ್ಲಿ ಜಸ್ಟ್ 16 1700 ರೂ. ಉಳಿಸಕೊಂಡು 3600 ರೂ. ಕೊಡ್ತಾ ಇದ್ದೀವಿ ಇದನ್ನೇ ಒನ್ ಟೈಮ್ ರೀಚಾರ್ಜ್ ಮಾಡಿದ್ರೆ 2/2 GB ಹೈ ಸ್ಪೀಡ್ ಡೇಟಾ ಸಿಗುತ್ತೆ ಅನ್ಲಿಮಿಟೆಡ್ 5ಜ ಸಿಗುತ್ತೆ ಅನ್ಲಿಮಿಟೆಡ್ ಕಾಲ್ಸ್ ಗಳು ಸಿಗುತ್ತೆ 100ಎಸ್ಎಸ್s ಫ್ರೀ ಸಿಗುತ್ತೆ 50 GB ಕ್ಲೌಡ್ ಸ್ಟೋರ್ ಜೊತೆಗೆ 18 ತಿಂಗಳಗೂಗಲ್ ಜಮನಐ ai pro ಸಬ್ಸ್ಕ್ರಿಪ್ಷನ್ ಕೂಡ ಕಂಪ್ಲೀಟ್ಲಿ ಫ್ರೀ ಆಗಿ ಸಿಗ್ತಿದೆ. ಸೋ ನಿಜವಾಗ್ಲೂ ಆನೆಸ್ಟ್ಲಿ ಇದೊಂದು ಒಳ್ಳೆ ಡೀಲ್ ಇದೆ ಬಟ್ ನಿಮ್ಮ ಏರಿಯಾದಲ್ಲಿಜಿio ನೆಟ್ವರ್ಕ್ ಚೆನ್ನಾಗಿದೆಯಪ್ಪ ಅಂದ್ರೆ ಮಾತ್ರ ಈ ರೀಚಾರ್ಜ್ ಮಾಡ್ಕೊಳ್ಳಿ.
ಇನ್ವಿಐ ಕೂಡ ಸುಮ್ನಿಲ್ಲ ಇವರು ಇವರು ಹೊಸದಾಗಿ ಏನು ಇನ್ಸೂರೆನ್ಸ್ ಪ್ಲಾನ್ಸ್ ಗಳ ಅಂತ ಲಾಂಚ್ ಮಾಡಿದಾರೆ ಎಕ್ಸ್ಟ್ರಾ ಇದ ಒಂದು ಆಡ್ ಆನ್ ರೀಚಾರ್ಜ್ ಇರುತ್ತೆ ಅಂದ್ರೆ ನೀವು 1 GB 2 GB ಡೇಟಾ ಯೂಸ್ ಮಾಡ್ತಿರ್ತೀರಾ ಅದರ ಮೇಲೆ ಎಕ್ಸ್ಟ್ರಾ ಈ ರೀಚಾರ್ಜ್ ಮಾಡ್ಸ್ಕೊಂಡ್ರೆ ನಿಮಗೆ ಕಂಪ್ಲೀಟ್ ನಿಮ್ಮ 25 ರೂಪಾ ಬಜೆಟ್ ಫೋನ್ಗೆ ಇನ್ಸೂರೆನ್ಸ್ ಸಿಗುತ್ತೆ ಫಾರ್ ಎಕ್ಸಾಂಪಲ್ ಇಲ್ಲಿ 61 ರೂಪಾ ರೀಚಾರ್ಜ್ ಮಾಡ್ಕೊಂಡ್ರೆ ಒಂದು ತಿಂಗಳಲ್ಲಿ ನಿಮಗೆ ವ್ಯಾಲಿಡಿಟಿ ಇನ್ಸೂರೆನ್ಸ್ ವ್ಯಾಲಿಡಿಟಿ ೊಂದಿಗೆ 2 GB ಅಥವಾ 3 GB ಡೇಟಾ ಏನೋ ಸಿಗುತ್ತೆ ಈ ರೀತಿಯಾಗಿ 200 ರೂಪಾಯಿ ರೀಚಾರ್ಜ್ ಮಾಡ್ಕೊಂಡ್ರೆ 10 GB ಡೇಟಾ ಸಿಗುತ್ತೆ ಜೊತೆಗೆ ಸಿಕ್ಸ್ ಮಂತ್ ನಿಮ್ಮ ಫೋನ್ ಏನಾದ್ರೂ ಕಳೆದು ಹೋಯ್ತಪ್ಪ ಅಂದ್ರೆವರ ಇದನ್ನ ಹುಡುಕೊಡಕ್ಕೆ ಹೆಲ್ಪ್ ಮಾಡ್ತಾರೆ. ಬಾಕಿ 251 ರೂ. ಒಂದು ವರ್ಷ ಇನ್ಸೂರೆನ್ಸ್ ನ ವ್ಯಾರಿಟಿ ಸಿಗ್ತಾ ಇದೆ. ನಿಜವಾಗಲೂ ಒಂದು ಇಂಟರೆಸ್ಟಿಂಗ್ ಪ್ಲಾನ್ ಇದೆ. ಸೋ ಇದನ್ನ ಯಾವ ರೀತಿ ಪ್ರೊಸೆಸ್ ಮಾಡ್ತಾರೆ, ಯಾವ ರೀತಿ ಫೋನ್ ಎಲ್ಲ ಹುಡುಕಿ ಕೊಡ್ತಾರೆ ಅಥವಾ ನಿಮಗೆ ಅಮೌಂಟ್ ರಿಫಂಡ್ ಆಗೋದು ಗೊತ್ತಿಲ್ಲ. ಬಟ್ ಇದನ್ನ ಕ್ಲಾರಿಫಿಕೇಷನ್ ಮಾಡ್ಬೇಕಾದ್ರೆ ರೀಚಾರ್ಜ್ ಮಾಡಿದ ತಕ್ಷಣ ಒಂದು ಲಿಂಕ್ ಬರುತ್ತೆ ಲಿಂಕ್ ಮೇಲೆ ಕ್ಲಿಕ್ ಮಾಡ್ಕೊಂಡು ಓಟಿಪಿ ನಂಬರ್ ಎಲ್ಲ ಆಡ್ ಮಾಡ್ಬಿಟ್ಟುವಿಐ ಅನ್ನೋರು ನಿಮಗೆ ಡೈರೆಕ್ಟ್ಲಿ ಕಾಂಟ್ಯಾಕ್ಟ್ ಮಾಡ್ತಾರೆ ನೀವು ಈ ಆಫರ್ ಗೆ ಎಲಿಜಿಬಲ್ ಇದ್ದೀರ ಅಲ್ವಾ ಅಂತ ಕ್ಲಿಯರ್ ಆಗಿರ ತಿಳಿಸ್ತಾರಂತೆ. ಸೊ ನಿಜವಾಗ್ಲೂ ಎರಡು ಆಫರ್ಸ್ ಗಳು ತುಂಬಾ ಇಂಟರೆಸ್ಟಿಂಗ್ ಇದೆ.
ಈವಿಐ ಸಿಮ್ ಎಲ್ಲ ಯೂಸ್ ಮಾಡ್ತಿದೀರಪ್ಪ ಅಂದ್ರೆ ಎಕ್ಸ್ಟ್ರಾ ಒಂದು 60 70 ರೂಪ 200 ರೂ. ರೀಚಾರ್ಜ್ ಮಾಡಿದ್ರೆ ನಿಮಗೊಂದು ಒಳ್ಳೆ ಡೀಲ್ ಸಿಗಬಹುದು ಅನ್ಸುತ್ತೆ. ಬಟ್ ಇದರ ಬಗ್ಗೆ ಕ್ಲಾರಿಫಿಕೇಶನ್ ಇಲ್ಲ ಫೋನ್ ಹೆಂಗೆ ಸಿಗುತ್ತೆ ಎಷ್ಟು ಅಮೌಂಟ್ ರಿಫೌಂಡ್ ಆಗುತ್ತೆ ಅದನಲ್ಲಿ ನೀವು ಕಸ್ಟಮರ್ ಕೇರ್ ಗೆ ಕಾಂಟ್ಯಾಕ್ಟ್ ಮಾಡಿ ತಿಳ್ಕೊಳ್ಳಿ. ಇಡೀಸ್ ಅಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ. ಎಸ್ ನಾವು ಪ್ರತಿ ವರ್ಷ ಈ redmi ನವರ ನೋಟ್ ಸಿರೀಸ್ ಮತ್ತೆ realme ಅವರ ನಂಬರ್ ಸೀರೀಸ್ ಹೆವಿ ಕಾಂಪಿಟೇಷನ್ ನಮ್ಮದು ಪ್ರೈಸ್ ಕಮ್ಮಿ ನಿಮ್ಮದು ಜಾಸ್ತಿ ನಾವು ಮುಂಚೆ ಲಾಂಚ್ ಮಾಡಿದ್ವಿ. ನಮ್ಮದು ಫಸ್ಟ್ ಚಿಪ್ಸೆಟ್ ಹೆವಿ ಕಾಂಪಿಟೇಷನ್ ಪ್ರತಿ ವರ್ಷ ನೋಡ್ತಾನೆ ಬಂದಿದೀವಿ. ಆದ್ರೆ ಈ ಸರ್ತಿ ಏನು ಪ್ಲಾನ್ ಮಾಡಿದಾರೆ ಗೊತ್ತಿಲ್ಲ, ಎರಡು ಫೋನ್ಸ್ ಗಳನ್ನ ಒಂದೇ ಡೇಟಾ ಲಾಂಚ್ ಮಾಡ್ತಾ ಇದೀರಾ ಆಯ್ತಾ ಸೋ ಇದೆ ಜನವರಿ 6 ಗೆ ಮೊಟ್ಟಮೊದಲು Redmi 15 ಬಗ್ಗೆ ತಿಳ್ಕೊಳ್ಳೋಣ ಅಂತ Redmi ಫೋನ್ಸ್ ಗಳ ಬಗ್ಗೆ ಏನು ಲಾಂಚ್ ಆಗ್ತಾ ಇದೆ ಒಂದು Redmi 15 ಫೋನ್ ಮತ್ತೆ ಇದರ ಜೊತೆಗೆ Redmi PD 2 Pro ನ ಲಾಂಚ್ ಮಾಡ್ತಾ ಇದ್ದಾರೆ. ಇದರ ಜೊತೆಗೆ 15 Pro ಮತ್ತೆ 15 Pro ಪ್ಲಸ್ ಕೂಡ ಬಂದರೂ ಬರಬಹುದು. ಸದ್ಯಕ್ಕೆ ಈ ಎರಡು ಸ್ಟ್ರಾಂಗ್ ಡಿಕ್ಸ್ ಗಳಲ್ಲಿ Redmi PD 2 Pro ಏನಿದೆ ಇದರಲ್ಲಿ 12.1 ಇನ 2.5k 5k ಎಲ್ಸಿಡಿ ಡಿಸ್ಪ್ಲೇನ ಕೊಡ್ತಿದ್ದಾರೆ 12000 in ಬ್ಯಾಟರಿ ಸ್ನಾಪ್ಡ್ರಾಗನ್ 7ಜನ್ 4 ಚಿಪ್ಸೆಟ್ ಒಂದಿಗೆ ಇದೊಂದು ಪವರ್ಫುಲ್ ಈ ಕ್ವಾಡ್ ಕೋರ್ ಸ್ಪೀಕರ್ ಒಂದಿಗೆ ಒಂದು ಬೆಸ್ಟ್ ಟ್ಯಾಬ್ಲೆಟ್ ಆಗಲಿದೆ ಅಂತ ಇದು ಕೂಡ ಅಂಡರ್ 20 25000 ಬಜೆಟ್ ಅಲ್ಲಿ ಲಾಂಚ್ ಆಗಬಹುದು ಏನು ಗೊತ್ತಿಲ್ಲ ಬಟ್ ಲಾಸ್ಟ್ ಇಯರ್ ಪ್ಯಾಡ್ 2 ಕೂಡ ಮಾರ್ಕೆಟ್ಲ್ಲಿ ಸಕಾತ್ ಹವಾ ಮಾಡಿತ್ತು ಇನ್ನು ಈ redmi 15 ಬಗ್ಗೆ ನೋಡೋದಾದ್ರೆ ಇದರ ಕೂಡ ಅಷ್ಟೇ ಇದು 22 ರಿಂದ 23000 ರೂಪಗೆ ಬಜೆಟ್ ಅಲ್ಲಿ ಲಾಂಚ್ ಆಗಬಹುದು ಕರ್ವಡ್ ಆಮ್ಲೆಟ್ ಡಿಸ್ಪ್ಲೇನ ಕೊಡ್ತಿದ್ದಾರೆ 108 ಮೆಗಾಪಿಕ್ಸಲ್ ಕ್ಯಾಮೆರಾ ಇದೆ ಮತ್ತೆನು ಸೆಲ್ಫಿ ಎಕ್ಸ್ಪರ್ಟ್ ಮತ್ತೆ ಪೋರ್ಟೆಡ್ ಎಕ್ಸ್ಪರ್ಟ್ ಅಂತ ಕರೆಯಲಾಗ್ತದೆ ಸ್ನಾಪ್ಡ್ರಾಗನ್ 63 ಒಂದಿಗೆ ಜಸ್ಟ್ 5520 m ಬ್ಯಾಟರಿ ಕೊಡ್ತಿದ್ದಾರೆ. ಈ ಟೈಮ್ ಅಲ್ಲಿ ಒಂದು ಒಳ್ಳೆ ಬ್ಯಾಟರಿ ಬೇಕಾಗಿತ್ತು ಬಟ್ ಸ್ಟಿಲ್ ಇದರಲ್ಲಿ ಮಿಸ್ಸಿಂಗ್ ಇದೆ ಸ್ವಲ್ಪ ಬ್ಯಾಟರಿ ಕಮ್ಮಿ ಕೊಡ್ತಿದ್ದಾರೆ ಗೊತ್ತಿಲ್ಲ 22000 ಗೆ ನೋಡೋಣ.
ಈ ಫೋನ್ ಬಂದ ತಕ್ಷಣ ಇನ್ನು ಈ 15 pro ಮತ್ತೆ 15 pro ಪ್ಲಸ್ ನ ಬಗ್ಗೆ ಯಾವುದೇ ಸ್ಟ್ರಾಂಗ್ ಲೀಕ್ಸ್ ಗಳಿಲ್ಲ ಮೇಬಿ ಇದು ಲಾಂಚ್ ಆಗಬಹುದು ಅಥವಾ ಪ್ರೊ ಸೀರೀಸ್ ಅಂತ ಮತ್ತೊಂದು ಹೊಸ ಲಾಂಚಸ್ ಮಾಡ್ತಾರೆ ಗೊತ್ತಿಲ್ಲ ಬಟ್ ಸದ್ಯಕ್ಕೆ ಇವಷ್ಟು ಸ್ಟ್ರಾಂಗ್ ಲೀಕ್ಸ್ ಗಳಿವೆ ಇನ್ realme ನವರು ಕೂಡ ಆರನೇ ತಾರೀಕು ನೀವು ಬಂದಿದ್ದೀರಾ ನಾವು ಬರಬಾರದ ಅಂತ ಹೇಳ್ಬಿಟ್ಟು ಇವರು ಕೂಡ ಅದೇ ಆರನೇ ಜನವರಿನ realme 16 pro ಸೀರೀಸ್ ಲಾಂಚ್ ಮಾಡ್ತಾ ಿದ್ದಾರೆ ಒಂದು realme 16 Pro ಮತ್ತೊಂದು 16 Proಪ ಅಂತ ಬಟ್ ಈ ಸರ್ತಿ ಏನು ಯೂನಿಕ್ ಆಗಿರುವಂತ ಡಿಸೈನ್ ಕೊಟ್ಟಿದ್ದಾರೆ ಗುರು ಒಂತರ oneplus ನ ಪ್ರೀಮಿಯಂ ಫೋನ್ ಹೊಡೆದಂಗಿದೆ ಡಿಸೈನ್ ಸಕತ್ತಾಗಿ ಮಾಡಿದಾರೆ ಪ್ರತಿ ವರ್ಷ realme ಅವರು ಯೂನಿಕ್ ಆಗಿದ್ದಾರೆ ಈ ವರ್ಷ ಕೂಡ ಅದೇ ತರ ಬಿಲ್ಡ್ ಮಾಡಿದಾರೆ ನಾನಂತೂ ನೋಡಿದ ತಕ್ಷಣನೇ ಎಕ್ಸೈಟೆಡ್ ಆಗಿದ್ದೀನಿ ಆಯ್ತು ಐಫೋನ್ ನ ಅನ್ಬಾಕ್ಸ್ ಮಾಡೋಕೆ ಸೋ ಇದರಲ್ಲಿ ಕೂಡ ಅಷ್ಟೇ ಪ್ರೋ ಸೀರೀಸ್ ಏನಿದೆ ಇದರಲ್ಲಿ ನಿಮಗೆ 200 ಮೆಗಾಪಿಕ್ಸೆಲ್ನ ಪೋರ್ಟ್ರೇಟ್ ಎಕ್ಸ್ಪರ್ಟ್ ಅಂತ ಒಂದು ಏನು ಮಾಸ್ಟರ್ ಕ್ಯಾಮೆರಾನ ಹಾಕಿದ್ದಾರೆ ಅಂತ ಇದರಲ್ಲಿ ಬಿಟ್ರೆ ಪೆರಿಸ್ಕೋಪ್ ಲೆನ್ಸ್ ನ ಕೂಡ ಎರಡು ಫೋನ್ಸ್ ಗಳಿಗೆ ಕೊಡಲಾಗ್ತಿದೆ ಅಂತ ಲೀಕಲ್ ಪ್ರಕಾರ ನೋಡ್ತಾ ಇದ್ವಿ 2000 m ಬ್ಯಾಟರಿ ಇನ್ನು ಏನೇನೋ ಬೇರೆ ಬೇರೆ ಫೀಚರ್ಸ್ ಗಳೊಂದಿಗೆ 856 GB ಮತ್ತೆ 852 ಅಂತೆ ಹೈಯರ್ ವೇರಿಯಂಟ್ಸ್ ಗಳನ್ನ ಕೂಡ ಬಜೆಟ್ ಕೊಡ್ತಿದ್ದಾರೆ. ಸೊ ಅದರ Realme 16 Pro ನಿಮಗೆ 25,000 ಲಾಂಚ್ ಆದ್ರೆ ಈ Pro ಪ್ಲಸ್ ಏನಿದೆ ಇದು 30,35,000 ಹೋಗ್ತಿದೆ. ಸ್ವಲ್ಪ ಬಜೆಟ್ ಏನೋ ಜಾಸ್ತಿ ಕಾಣಿಸ್ತಾ ಇದೆ ಬಟ್ ಡಿಸೈನ್ ಲುಕ್ಸ್ ಮತ್ತು ಸ್ಪೆಕ್ಸ್ ಅಲ್ಲಿ ನೋಡ್ಕೊಂಡಾಗ ಚೆನ್ನಾಗಿರುವಂತದ್ದ ಕಾಣಿಸ್ತಾ ಇದೆ.
ಬಟ್ ಸ್ಟಿಲ್ ನೋಡೋಣ ಅದೇ ಫೋನ್ ಕಳಿಸಿಕೊಟ್ರಪ್ಪ ಅಂದ್ರೆ ಡೆಫಿನೇಟ್ಲಿ ಅನ್ಬಾಕ್ಸ್ ಮತ್ತೆ ರಿವ್ಯೂ ಬರುತ್ತೆ ಬಟ್ ರೆಡ್ಮಿ ಮತ್ತೆ Realmeಮಿ ಜೊತೆ ಕಂಪ್ಯಾರಿಸನ್ ಕೂಡ ಮಾಡಬೇಕು ನಾವು ಅಷ್ಟೊಂದು ಕಾಂಪಿಟೇಷನ್ ಫೀಚರ್ಸ್ ಗಳನ್ನ ಈ ವರ್ಷನು ನೋಡ್ತಾ ಇದ್ವಿ. ಅಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಎಸ್ Instagram ಅವರು ತಮ್ಮ ಈ ಹೊಸ ರೀಲ್ಸ್ ಪೋಸ್ಟ್ ನೀವೇ ಅಪ್ಲೋಡ್ ಮಾಡ್ತಿರ್ತೀರಾ ನೋಡಿ ಇಲ್ಲಿ ಬೇಜಾನ್ ಹ್ಯಾಶ್ ಟ್ಯಾಗ್ಸ್ ಎಲ್ಲ ಹಾಕಬಹುದಿತ್ತು 20 30 ನೀವು ಎಷ್ಟು ಬೇಕಾದಷ್ಟು ಹಾಕಬಹುದಿತ್ತು ಬಟ್ ಇವಾಗ ಹೊಸ ರೂಲ್ಸ್ ನ ತಗೊಂಡು ಬಂದಿದ್ದಾರೆ ನೀವು ಜಸ್ಟ್ ಇನ್ಮೇಲೆ ಐದೇ ಐದು ಹ್ಯಾಶ್ಟ್ಯಾಗ್ಸ್ ನ ಹಾಕ್ಬೇಕು ಇದಕ್ಕಿಂತ ಜಾಸ್ತಿ ಹ್ಯಾಶ್ ಟ್ಯಾಗ್ಸ್ ಹಾಕಕ್ಕೆ ಆಗಲ್ಲ ಬಿಕಾಸ್ ಸರ್ಚ್ ಅಲ್ಲೆಲ್ಲ ಇವರು ಸ್ವಲ್ಪ ಈ ಎಸ್ಇo ನ ಯೂಸ್ ಮಾಡ್ತಿದ್ದೀರಾ ಆಯ್ತಾ ಸೋ ಕೀ ವರ್ಡ್ಸ್ ಗಳು ಜಾಸ್ತಿ ಇತ್ತಪ್ಪ ನಿಮ್ಮ ರೀಲ್ಸ್ ಕ್ಯಾಪ್ಷನ್ಸ್ ಎಲ್ಲ ಅಂದ್ರೆ ನಿಮ್ಮ ವ್ಯೂಸ್ಗೆ ರೀಚ್ ಜಾಸ್ತಿ ಸಿಗುತ್ತೆ ಮತ್ತೆ ಅದನ್ನ ಸರ್ಚ್ ಮಾಡೋಕು ತುಂಬಾ ಜನಕ್ಕೆ ಈಸಿ ಆಗುತ್ತೆ ಹೀಗಾಗಿ ಈ ಒಂದೇ ಒಂದು ರೀಸನ್ ಸಲವಾಗಿ Instagram ರು ಕೂಡ ಹ್ಯಾಶ್ ಟ್ಯಾಗ್ಸ್ ಬೇಡ ಗುರು ಕೀವರ್ಡ್ಸ್ ಮೇಲೆನೆ ಜಾಸ್ತಿ ಕೆಲಸ ಮಾಡಿ ಸೋ ಇದನ್ನ ಕಂಪ್ಲೀಟ್ಲಿ ಜಸ್ಟ್ ಐದೇ ಐದು ಹ್ಯಾಶ್ ಟ್ಯಾಗ್ಸ್ ಹಾಕೋ ಹಾಗೆ ಒಂದು ಹೊಸ ರೂಲ್ಸ್ ತಗೊಂಡು ಬಂದಿದ್ದಾರೆ. ಯೂಷುವಲ್ಲಿ Instagram ಅಲ್ಲಿ ಯಾರು ಸರ್ಚ್ ಮಾಡಿ ವಿಡಿಯೋ ನೋಡಲ್ಲ ಆಯ್ತಾ YouTube ಅಲ್ಲೆಲ್ಲ ಜಾಸ್ತಿ ಸರ್ಚ್ ಮಾಡಿನೇ ಡೆಡಿಕೇಟೆಡ್ ಏನು ಬೇಕಾಗಿದೆ ಆ ವಿಡಿಯೋಸ್ ಗಳನ್ನ ನೀವು ಇಲ್ಲಿ ನೋಡ್ಕೋಬಹುದು. ಬಟ್ Instagram ಅಲ್ಲಿ ನಿಮಗೆ Instagram ಏನು ತೋರಿಸುತ್ತೆ ನೋಡಿ ಅದನ್ನೇ ನೋಡಬೇಕಾಗಿತ್ತು ಬಟ್ ಇವಾಗ ಇವರು ಕೂಡ ಸ್ಲೋಲಿ ಸರ್ಚ್ ಇಂಜಿನ್ ಅಂತ ತರ ಇದನ್ನ ಅಪ್ಗ್ರೇಡ್ ಮಾಡ್ತಿದ್ದಾರೆ ಅಷ್ಟೇ ಇಡೀಸ್ ಅಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಎಸ್ v1 ಅವರ ಮತ್ತೊಂದು x200 ಅಂತ ಇದೆ ಜನವರಿ ತಿಂಗಳನ ಮಧ್ಯದಲ್ಲಿ ಏನೋ ಈ ಫೋನ್ ಲಾಂಚ್ ಆಗುವಂತ ಸಾಧ್ಯತೆಗಳಿದೆ. ಸೋ ಈ ಲಾಸ್ಟ್ ರೀಸೆಂಟ್ಲಿ x200 ಏನು ಬಂದಿತ್ತು. ಇವರು ಅಂತಮ ಅಥವಾ ಇದರದೇ ಆದ ಬಜೆಟ್ ಅಲ್ಲಿ ಮತ್ತೊಂದು ವೇರಿಯೆಂಟ್ ನ ಲಾಂಚ್ ಮಾಡ್ತಾಿದ್ದಾರೆ.
ಇದರಲ್ಲಿ ಕೂಡ ಡೈಮೆಂಡ್ ಸಿಟಿ 9400ಪ ಚಿಪ್ಸೆಟ್ 6000 m ಬ್ಯಾಟರಿ 90 ವಟ್ ನ ಪಿಪಿಟರ್ ಐದು ವರ್ಷದ ಅಪ್ಡೇಟ್ಸ್ ಒಂದಿಗೆ ಇದರಲ್ಲಿ ಕೂಡ 50 ಮೆಗಾಪಿಕ್ಸಲ್ ಅದೇ ಮೇನ್ ಜೈ ಸೆನ್ಸರ್ಸ್ ಗಳನ್ನ ಕೊಡ್ತಾ ಇದ್ದಾರೆ. ಸೋ ಬಜೆಟ್ ಅಲ್ಲಿ ಮತ್ತೊಂದು ಬೆಂಕಿ ಕ್ಯಾಮೆರಾ ಫೋನ್ ಮಾರ್ಕೆಟ್ಲ್ಲಿ ಕಾಂಪ್ಯಾಕ್ಟ್ ಇರುವಂತ ಡಿಸೈನ್ ೊಂದಿಗೆ ಎಂಟ್ರಿ ಕೊಡ್ತಾ ಇದ್ದಾರೆ. ಸೋ ಸ್ವಲ್ಪ ವೇಟ್ ಮಾಡಿ 30 35000 ರೂಪಾಗೆ ಈ ಫೋನ್ ಕೂಡ ಜನ ತಿಂಗಳಲ್ಲಿ ಲಾಂಚ್ ಆಗಬಹುದು. ಅಲ್ಲಿ ನೆಕ್ಸ್ಟ್ ನ್ಯೂಸ್ ಒನ್ ಪ್ಲಸ್ ಅವರ ಅಂತೂ ಪ್ರತಿ ವರ್ಷ ಏನೋ ಒಂದು ಹಬ್ಬ ಸ್ಟಾರ್ಟ್ ಆಗ್ತಿದೆ ಆಗ್ತಿದೆ ಆಗ್ತಿದೆ ಅಂದಾಗೆ ಎಂಡ್ ಕೂಡ ಆಗುತ್ತೆ ನೋಡಿ ಸೋ ಕಂಟಿನ್ಯೂಸ್ಲಿ ಫೋನ್ ಲಾಂಚ್ ಮಾಡ್ತಾನೆ ಇದ್ದಾರೆ ಮತ್ತೆ ಲಾಂಚ್ ಮುಗಿದ ತಕ್ಷಣ ಮತ್ತೆ ಮಧ್ಯದಲ್ಲಿ ಡೀಪ್ ಗ್ಯಾಪ್ ತಗೊಳ್ತಾರೆ ಯಾವುದೇ ಫೋನ್ಸ್ ಲಾಂಚ್ ಮಾಡಲ್ಲ ಅದೇ ರೀತಿ ಇವಾಗ ರೀಸೆಂಟ್ಲಿ OnePlus 15 ಬಂತು 15R ಬಂತು ಇವಾಗ 15s ಕೂಡ BS ಅಲ್ಲಿ ಲಿಸ್ಟ್ ಆಗಿದೆ ಆಯ್ತಾ ಸ್ಪೆಷಲಿ ಇವರು Sೀರಸ್ ಅಪ್ಪ ಅಂದ್ರೆ ಕಾಂಪ್ಯಾಕ್ಟ್ ಫೋನ್ ಲಾಸ್ಟ್ ಇಯರ್ 13s ಇತ್ತು ನೋಡಿ ಇವಾಗ ಈ 15s ಕೂಡ ಬಜೆಟ್ ಅಲ್ಲೇ ಕಾಂಪ್ಯಾಕ್ಟ್ ಫೋನ್ ಆಗಲಿದ್ದು 6.3 in ನ ಈ ಆಮ್ಲೆಟ್ ಡಿಸ್ಪ್ಲೇನ ಕೊಡ್ತಿದ್ದಾರೆ 50 ಮೆಗಾಪಿಕ್ಸೆಲ್ ನ ಡ್ಯೂಯಲ್ ಸೆನ್ಸರ್ ಯೊಂದಿಗೆ ಸ್ನಾಪ್ಡ್ರಾಗನ್ 8 ಡಿಲೀಟ್ ಚಿಪ್ಸೆಟ್ ಮತ್ತು 5850 mh ಬ್ಯಾಟರಿ ಯೊಂದಿಗೆ ಈ ಸರ್ತಿ ಇವ್ರು ಟೆಲಿಫೋಟೋ ಲೆನ್ಸ್ ನ ಆಡ್ ಮಾಡ್ಕೊಂಡು ಈ ಫೋನ್ ನ ಲಾಂಚ್ ಮಾಡ್ತಿದ್ದಾರಂತೆ. 15 ಆರ್ ಅಲ್ಲಿ ಟೆಲಿಫೋಟೋ ತೆಗೆದಿದ್ದಾರೆ. ಅಲ್ಟ್ರಾ ವೈಡ್ ಹಾಕಿದ್ದಾರೆ. ಸೋ ಈ ಸರ್ತಿ ಟೆಲಿಫೋಟೋ ಹಾಕ್ಬಿಟ್ಟು ಇದರಲ್ಲಿ ಅಲ್ಟ್ರಾ ವೈಡ್ ತೆಗೆದುಬಿಟ್ಟಿದ್ದಾರೆ. ಸೋ ಇದೊಂದು ಬೆಂಕಿ ಫೋನ್ 15 ಹೌ ಆರ್ ಗಿಂತ 15 ಇಯರ್ಸ್ ಒಂದು ಮಾರ್ಕೆಟ್ ಹವಾ ಮಾಡುವಂತ ಸಾಧ್ಯತೆಗಳು ಕಾಣಿಸ್ತಾ ಇದೆ. ನೋಡೋಣ ಈ ಫೋನ್ ಜನವರಿ ಮಿಡ್ ಅಲ್ಲಿ ಲಾಂಚ್ ಆಗಲಿದೆ ಅಂತ ಬಂದ ತಕ್ಷಣ. ಡೆಫಿನೆಟ್ಲಿ ಇದನ್ನ ಅನ್ಬಾಕ್ಸ್ ಮಾಡೋಣ.
ನಮ್ಮ ಈ ಟೆಕ್ ಪ್ಲಸ್ ಎಐ ನ ಮೊದಲ ಟೆಕ್ ಸೀರೀಸ್ ಆಗಿತ್ತು. ಇನ್ನು aಐ ಅಲ್ಲಿ ಏನೆಲ್ಲ ಹೊಸ ಅಪ್ಗ್ರೇಡ್ಸ್ ಗಳು ಆಗ್ತಿದೆ. ಈ ಜಾಗದಲ್ಲಿ ಏನೆಲ್ಲಾ ಆಗ್ತಿದೆಯಪ್ಪ ಅಂತ ಯಾಕಂದ್ರೆ ಮೊದಲನೇದಾಗಿ ತುಂಬಾ ಶಾಕಿಂಗ್ ಮತ್ತು ನಮ್ಮಂತ ಕ್ರಿಯೇಟರ್ಸ್ ಗೆ ಇದೊಂತರ ಹೆಲ್ಪ್ಫುಲ್ ನಮ್ಕಿಂತ ಜಾಸ್ತಿ ಆಡಿಯನ್ಸ್ ಗೆ ಇದೊಂದು ಹೆಲ್ಪ್ಫುಲ್ ಇದೆ ಅಂತಕೋಬಹುದು. ಸೋ YouTube ಅಲ್ಲಿ ಹೊಸ ಈ ಎಐ ಜನರೇಟರ್ ಇಂದ ಯಾವೆಲ್ಲಾ ವಿಡಿಯೋಸ್ ಗಳಿದೆ ನೋಡಿ. ಸ್ಪೆಷಲಿ ಫೇಕ್ ಫೇಕ್ ಮೂವಿ ಇನ್ನು ಲಾಂಚ್ ಆಗೋಕ್ಕಿಂತ ಮುಂಚೆ ಮೂವಿ ಬರೋಕ್ಕಿಂತ ಮುಂಚೆನೆ ಫೇಕ್ ಫೇಕ್ ಟ್ರೈಲರ್ಸ್ ನ ಮಾಡ್ತಿದ್ದಾರೆ. ದಾಗ ನಾನೇ ರೀಸೆಂಟ್ಲಿ ನೋಡಿದ್ದೆ ನಮ್ಮ ಕರ್ನಾಟಕದ ಸ್ಯಾಂಡಲ್ವುಡ್ ಅಲ್ಲಿ ಡೆವಿಲ್ ಮೂವಿ ಟ ಟ್ರೈಲರ್ ಅಂತೆ ಎಲ್ಲಿದೆ ಕಥೆ ಏನು ಗೊತ್ತಿಲ್ಲ ಬಟ್ ಅದಕ್ಕೂ ಎಷ್ಟೋ ಲಕ್ಷಾಂತರ ವ್ಯೂವ್ಸ್ ಬಂದಿದೆ ಸೋ ಇಂತ ವಿಡಿಯೋಗಳನ್ನ ಯಾರೆಲ್ಲ ಮಾಡ್ತಿದ್ದಾರೆ ಅದಕ್ಕೇನು ಸೆನ್ಸ್ ಇರಲ್ಲ ಅಂತ ವಿಡಿಯೋಗಳನ್ನ ಕಂಪ್ಲೀಟ್ಲಿ YouTube ರಿಮೂವ್ ಮಾಡೋದರ ಜೊತೆಗೆ ಅವರು ಚಾನೆಲ್ನ ಕೂಡ ಡಿಲೀಟ್ ಮಾಡ್ತಾ ಇದೆ ಸೇಮ್ ಇದೇ ರೀತಿಯಾಗಿ ದೊಡ್ಡ ದೊಡ್ಡ ಎರಡೆರಡು ಮಿಲಿಯನ್ ಫಾಲೋವರ್ಸ್ ಇರುವಂತ ಈ ಚಾನೆಲ್ಸ್ ಗಳು ಯಾವುದೋಕೆಎಚ್ ಸ್ಟುಡಿಯೋ ಅಂತ ಒಂದು ಚಾನೆಲ್ ಇತ್ತು ಅದು ಬಿಟ್ರೆ ಸ್ಕ್ರೀನ್ ಕಲ್ಚರ್ ಅಂತ ಒಂದು ಚಾನೆಲ್ ಇತ್ತು ಸೋ ಇನ್ನೆಲ್ಲ ಕಂಪ್ಲೀಟ್ಲಿ ಇಂತ ಸ್ಕ್ಯಾಮ್ ಮಾಡ್ತಾ ಇರೋದನ್ನ ಇದನ್ನ ಇದನ್ನ ಸ್ಟಾಪ್ ಮಾಡಕ್ಕೆ ಅವರ ಚಾನೆಲ್ ನ್ನೇ ಡಿಲೀಟ್ ಮಾಡ್ತಾರೆ ಸೋ ಅಲ್ಲಿ ಮಿಲಿಯನ್ ಮಿಲಿಯನ್ ಗಟ್ಲೆ ವ್ಯೂವ್ಸ್ ಬರೋದರ ಜೊತೆಗೆ ಈ ಮೂವಿ ಹೆಸರೇ ಕೆಡಿಸ್ತಿದ್ದಾರೆ ಆ ಲೆಕ್ಕಕ್ಕೆ ಇದೆಲ್ಲ ಆಗ್ತಿರೋದ್ರಿಂದ ಇದೊಂದು ಹೊಸ ಒಂದು ಸ್ಟೆಪ್ ಅನ್ನ ತಗೊಂಡಿದ್ದೆ ನಿಜವಾಗಲೂ ತುಂಬಾ YouTube ಒಳ್ಳೆ ಕೆಲಸ ಮಾಡಿದೆ ಸೋ ನಾನಂತೂ ಇದರೊಂದಿಗೆ ತುಂಬಾ ಹ್ಯಾಪಿ ಇದೀನಿ ನಿಮ್ಮ ಒಪಿನಿಯನ್ ಡೆಫಿನೆಟ್ಲಿ ಇದರ ಬಗ್ಗೆ ಕೆಳಗಡೆ ಕಮೆಂಟ್ ಮಾಡಿ ನೀವು ಅಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಆಫಿಷಿಯಲ್ ಆಗಿ ಜೆಮಿನೈ 3 ಫ್ಲಾಶ್ ಅನ್ನೋದನ್ನ ಈಗ ಸರ್ಚ್ ಇಂಜಿನ್ ಅಲ್ಲಿ ಐ ಮೋಡ ಅಲ್ಲಿ ಆಡ್ ಮಾಡಲಾಗಿದೆ ಫಾರ್ ಎಕ್ಸಾಂಪಲ್ ನೀವು Google ಅಲ್ಲಿ ಏನೇನ ಸರ್ಚ್ ಮಾಡಿದ್ರು ಈ ಐ ಮೋಡ್ ಏನು ಕಾಣಿಸುತ್ತೆ ಯೂಸಸ್ ಅಲ್ಲಿ ಜೆಮಿನೈ 2.5 pro ಇತ್ತು ಇವಾಗ ಅದಕ್ಕಿಂತ 3x ಫಾಸ್ಟರ್ ಮತ್ತು ಇಮೇಜ್ ಟೆಕ್ಸ್ಟ್ ಪ್ರಾಮ್ಸ್ ನೀವು ಇದನ್ನೆಲ್ಲ ಕರೆಕ್ಟಆಗಿ ಅರ್ಥ ಮಾಡ್ಕೊಂಡೆ ಇದು ಈ 2.5 pro ಕಿಂತ 3x ಫಾಸ್ಟರ್ ಆಗಿ ಕೆಲಸ ಮಾಡುತ್ತೆ.


