Thursday, November 20, 2025
HomeTech NewsMobile PhonesJio, Airtel, Vi ಹೊಸ ಪ್ಲ್ಯಾನ್‌ಗಳು; Realme GT 8 Pro, Nvidia, Apple &...

Jio, Airtel, Vi ಹೊಸ ಪ್ಲ್ಯಾನ್‌ಗಳು; Realme GT 8 Pro, Nvidia, Apple & Google Maps ಅಪ್‌ಡೇಟ್!

Realme ಇಂದ Realme GT 8 Pro ಈ ಒಂದು ಮೊಬೈಲ್ ನವೆಂಬರ್ 20ನೇ ತಾರೀಕು ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಾ ಇದೆ. ಇದು ಬಂದ್ಬಿಟ್ಟು ಕಂಪ್ಲೀಟ್ ಆಗಿ ಫ್ಲಾಗ್ಶಿಪ್ ಮೊಬೈಲ್ ಅಂತಾನೆ ಹೇಳಬಹುದು ಸ್ನಾಪ್ಡ್ರಾಗನ್ 88 ಜನ್ 5 ಈ ಒಂದು ಚಿಪ್ಸೆಟ್ ಯೂಸ್ ಮಾಡ್ತಿದ್ದಾರೆ. ಈ ಸಲ ಈ ಮೊಬೈಲ್ ಅಲ್ಲಿ ಸ್ಪೆಷಲ್ ಏನು ಗೊತ್ತಾ ನಿಮಗೆ ಕ್ಯಾಮೆರಾ ಮೊಡ್ಯೂಲ್ಸ್ ಅಂತಾನೆ ಹೇಳಬಹುದು. ನೀವು ಕ್ಯಾಮೆರಾ ಮಾಡ್ಯೂಲ್ಸ್ ನ ಚೇಂಜ್ ಮಾಡ್ಕೋಬಹುದು ಸ್ಕ್ವೇರ್ ಬೇಕಾ ಇಲ್ಲ ಅಂದ್ರೆ ನಿಮಗೆ ಸರ್ಕಲ್ ಬೇಕಾ ಸೊ ಈ ರೀತಿಯಾಗಿ ಹಿಂದೆಗಡೆ ಮಾಡ್ಯೂಲ್ ಏನಿರುತ್ತಲ್ಲ ಅದನ್ನ ನೀವು ಇಂಟರ್ಚೇಂಜ್ ಆದ್ರೆ ಮಾಡ್ಕೋಬಹುದು. ಈ ಸಲ ಈ ಒಂದು ಕಾನ್ಸೆಪ್ಟ್ ಅಲ್ಲಿ ತರ್ತಿದ್ದಾರೆ ಅದರ ಜೊತೆಗೆ R1 ಚಿಪ್ ಕೂಡ ಇರುತ್ತೆ. ಫಸ್ಟ್ ಟೈಮ್ ಅಂತಾನೆ ಹೇಳಬಹುದು ನಿಮಗೊಂದು ಡೆಡಿಕೇಟೆಡ್ ಚಿಪ್ ಇರುತ್ತೆ. ಇವಾಗ ಐಕ್ಯ ಮೊಬೈಲ್ಸ್ ಅಲ್ಲಿ ಗೇಮಿಂಗ್ಗೆ ಅಂತಾನೇ ಒಂದು ಡೆಡಿಕೇಟೆಡ್ ಚಿಪ್ ಇರುತ್ತಲ್ಲ ಅದೇ ರೀತಿ realme ಅವರು ಕೂಡ ನಿಮಗೆ ಫ್ಲಾಗ್ಶಿಪ್ ಪ್ರೊಸೆಸರ್ ಜೊತೆಗೆ ಇನ್ನ ಒಂದು R1 ಚಿಪ್ ಅಂತ ಹೇಳ್ಬಿಟ್ಟು ತರ್ತಿದ್ದಾರೆ. ಪರ್ಫಾರ್ಮೆನ್ಸ್ ನ ಇದು ಇನ್ನ ಚೆನ್ನಾಗಿ ಬೂಸ್ಟ್ ಮಾಡುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ.

200 ಮೆಗಾಪಿಕ್ಸೆಲ್ ಕ್ಯಾಮೆರಾನು ಕೂಡ ಇರುತ್ತೆ ಅದು ಕೂಡ ಪೆರಿಸ್ಕೋಪಿಕ್ ಅಂತಾನೆ ಹೇಳಬಹುದು ಇದೊಂದು ನಿಮಗೆ ಹೈಲೈಟ್ 7000 mh ಬ್ಯಾಟರಿ ಇಂದ ಈ ಒಂದು ಮೊಬೈಲ್ ಔಟ್ ಆಫ್ ಬಾಕ್ಸ್ ಆಗುತ್ತೆ ಚೈನಾದಲ್ಲಿ ಈಗಾಗ್ಲೇ ಲಾಂಚ್ ಮಾಡಿದ್ದಾರೆ ಇವಾಗ ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡ್ತಿದ್ದಾರೆ realme ಅವರು ಏನು ಹೇಳ್ತಿದ್ದಾರೆ ಅಂದ್ರೆ ಇಂಡಿಯಾದಲ್ಲೇ ಫಸ್ಟ್ ಮೊಬೈಲ್ ಸ್ನಾಪ್ಡ್ರಾಗನ್ 88 ಜನ್ 5 ಚಿಪ್ಸೆಟ್ ಇಂದ ಬರ್ತಿರೋದು ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಇವಾಗ ಐಕ್ಯ ನು ಕೂಡ ಕಾಂಪಿಟೇಷನ್ ಅಲ್ಲಿದೆ ಐಕ್ಯೂ ಅವರು ಆಗಲೇ ಅನೌನ್ಸ್ ಮಾಡಿದ್ದಾರೆ ನವೆಂಬರ್ 26ನೇ ತಾರೀಕು ಲಾಂಚ್ ಮಾಡ್ತಿದ್ದಾರೆ ಇವರು ಬಂದ್ಬಿಟ್ಟು ನವೆಂಬರ್ 20ಕ್ಕೆ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತ ಆಗ್ತಿದೆ ಸೋ ನೋಡೋಣಂತೆ ಇವರಿಬ್ಬರಲ್ಲಿ ಫಸ್ಟ್ ಯಾರು ಲಾಂಚ್ ಮಾಡ್ತಾರೆ ಅಂತ ನಿಮಗೆ ಗೂಗಲ್ ಇಂದ Google ಕಂಪನಿ ಯವರು ಗೂಗಲ್ ಮ್ಯಾಪ್ಸ್ ಅಲ್ಲಿ ಒಂದು ಹೊಸ ಫೀಚರ್ ನ ಆಡ್ ಮಾಡ್ತಿದ್ದಾರೆ ಪವರ್ ಸೇವಿಂಗ್ ಮೋಡ್ ಅಂತ ಹೇಳಿ ಗೂಗಲ್ ಮ್ಯಾಪ್ಸ್ ಅಲ್ಲಿ ಪವರ್ ಸೇವಿಂಗ್ ಮೋಡ್ ಅದು ಹೆಂಗೆ ಬ್ರೋ ಅಂದ್ರೆ ಇದು ತುಂಬಾ ಚೆನ್ನಾಗಿದೆ ಐಡಿಯಾ ಮಾತ್ರ ಸೂಪರ್ ಅಂತಾನೆ ಹೇಳಬಹುದು ಇವಾಗ ನಾರ್ಮಲ್ ಆಗಿ ತುಂಬಾ ಜನ ತುಂಬಾ ರೆಗ್ಯುಲರ್ ಆಗಿ ಗೂಗಲ್ ಮ್ಯಾಪ್ಸ್ ಯೂಸ್ ಮಾಡ್ತಿದ್ದಾರೆ ಅಂತ ಇಟ್ಕೊಳ್ಳಿ ಇವಾಗ ಆಟೋ ಡ್ರೈವರ್ಸ್ ಆಗಿರಬಹುದು ಇಲ್ಲ ಅಂದ್ರೆ ಕ್ಯಾಬ್ ಡ್ರೈವರ್ಸ್ ಸೋ ಇವರೆಲ್ಲರೂ ಕೂಡ ರೆಗ್ಯುಲರ್ ಆಗಿ ಇವಾ ಗೂಗಲ್ ಮ್ಯಾಪ್ಸ್ ಯೂಸ್ ಮಾಡ್ತಾನೆ ಇರ್ತಾರೆ ಇವಾಗ ಬ್ಯಾಟರಿ ಕಮ್ಮಿ ಆಯ್ತು ಅಂತ ಇಟ್ಕೊಳ್ಳಿ ಒಂದು 20% ಗೆ ಬಂತು ಅಂದ್ರೆ ಮೊಬೈಲ್ ಇಲ್ಲ ಆಟೋಮ್ಯಾಟಿಕ್ ಆಗಿ ಪವರ್ ಸೇವಿಂಗ್ ಮೋಡ್ಗೆ ಬರುತ್ತೆ.

ಗೂಗಲ್ ಮ್ಯಾಪ್ಸ್ ಏನಾಗುತ್ತೆ ಅಂದ್ರೆ ಅದು ಕೂಡ ಇದಕ್ಕೆ ಶಿಫ್ಟ್ ಆಗುತ್ತೆ ಅಡಾಪ್ಟ್ ಆಗುತ್ತೆ ಅಂದ್ರೆ ಕಂಪ್ಲೀಟ್ ಆಗಿ ನಿಮಗೆ ಬ್ಲಾಕ್ ಅಂಡ್ ವೈಟ್ ಆಗಿ ಟರ್ನ್ ಆಗುತ್ತೆ ರೋಡ್ಸ್ ಆಗಿರಬಹುದು ಇದೆಲ್ಲನು ಕೂಡ ನಿಮಗೆ ಕಂಪ್ಲೀಟ್ ಆಗಿ ವಿಸಿಬಲ್ ಇರುತ್ತೆ ಹಾಗೆ ಬಂದ್ಬಿಟ್ಟು ಚೆನ್ನಾಗಿ ವರ್ಕ್ ಆಗುತ್ತೆ ನಿಮಗೆ ಅನೌನ್ಸ್ಮೆಂಟ್ ಅನ್ನೋದು ಕಂಪ್ಲೀಟ್ ಆಗಿ ಕಮ್ಮಿ ಆಗುತ್ತೆ ಮುಂದೆ ಹೋಗ್ಬಿಟ್ಟು ರೈಟ್ ತಗೊಳಿ ಲೆಫ್ಟ್ ತಗೊಳ್ಳಿ ಅಂತ ಹೇಳ್ಬಿಟ್ಟು ಹೇಳ್ತಿರುತ್ತಲ್ಲ ಆ ಅನೌನ್ಸ್ಮೆಂಟ್ ಎಲ್ಲ ಆಫ್ ಆಗ್ಬಿಡುತ್ತೆ ಹಾಗೆ ಬಂದ್ಬಿಟ್ಟು ಥೀಮ್ ಅನ್ನೋದು ಕಂಪ್ಲೀಟ್ ಆಗಿ ಬ್ಲಾಕ್ ಅಂಡ್ ವೈಟ್ ಗೆ ಶಿಫ್ಟ್ ಆಗುತ್ತೆ ಇದರಿಂದ ಏನಾಗುತ್ತೆ ಅಂದ್ರೆ ನಿಮಗೆ ಬ್ಯಾಟರಿ ಅನ್ನೋದು ಡಬಲ್ ಬರುತ್ತೆ ಹಾಗೆ ಬಂದ್ಬಿಟ್ಟು ಗೂಗಲ್ ಮ್ಯಾಪ್ಸ್ ನು ಕೂಡ ನೀವು ಆರಾಮಾಗಿ ಯೂಸ್ ಮಾಡಬಹುದು ಅಂತ ಹೇಳ್ಬಿಟ್ಟು ಗೂಗಲ್ ಅವರು ಹೇಳ್ತಿದ್ದಾರೆ. ಇದನ್ನ ಯಾವಾಗಿಂದ ಇಂಪ್ಲಿಮೆಂಟ್ ಮಾಡ್ತಾರೆ ಅಂತ ಗೊತ್ತಿಲ್ಲ. ಇವಾಗ ಅಟ್ ಪ್ರೆಸೆಂಟ್ ಬೀಟಾದಲ್ಲಿ ಟೆಸ್ಟ್ ಮಾಡ್ತಿದ್ದಾರೆ.

ನಮಗೆ ಎನ್ವಿಡಿಯ ಇಂದ ಎನ್ವಿಡಿಯia ಬ್ರಾಂಡ್ ಎಲ್ಲರಿಗೂ ಕೂಡ ಗೊತ್ತಿರೋದೆ ಈ ಕಂಪನಿ ಗೊತ್ತಿಲ್ಲ ಅನ್ನೋರು ಕೂಡ ಯಾರು ಇರೋದಿಲ್ಲ. ಇವಾಗ ಈ ಕಂಪನಿ ಬಂದ್ಬಿಟ್ಟು ಪ್ರಪಂಚದಲ್ಲೇ ಫಸ್ಟ್ ಕಂಪನಿ 5 ಟ್ರಿಲಿಯನ್ ಡಾಲರ್ ಅಂತಾನೆ ಹೇಳಬಹುದು. 5 ಟ್ರಿಲಿಯನ್ ಡಾಲರ್ ಕಂಪನಿ ಯಾವುದಾದ್ರೂ ಇದೆಯಾ ಅಂದ್ರೆ ಅದು ಎನ್ವಿಡಿಯೇ ಸೆಕೆಂಡ್ ಪ್ಲೇಸ್ ಅಲ್ಲಿ ನಿಮಗೆ apple ಇರುತ್ತೆ 4 ಟ್ರಿಲಿಯನ್ ಡಾಲರ್ ವರೆಗೂ ಇರುತ್ತೆ. ಅದಾದಮೇಲೆ ಮೈಕ್ರೋಸಾಫ್ಟ್ ಬರುತ್ತೆ ಅದು ಕೂಡ ಹತ್ತತ್ರ ನಾಲಕು ಟ್ರಿಲಿಯನ್ ಆದ್ರೆ ಇದೆ ಅದಾದ್ಮೇಲೆ ನಿಮಗೆ amazon ಇದೆ 2.4 ಹಾಗೆ ಬಂದ್ಬಿಟ್ಟು ಆಲ್ಫಾಬೆಟ್ ಅಂತ ಹೇಳ್ಬಿಟ್ಟು ಇದೆ ಗೂಗಲ್ ಅವರದೆ ಇದು ಇದು ಹತ್ತತ್ರ 3 ಟ್ರಿಲಿಯನ್ ಡಾಲರ್ ವರೆಗೂ ಆದ್ರೆ ಇದೆ ಫಸ್ಟ್ಗೆ apple ಇತ್ತು ಇಡೀ ಪ್ರಪಂಚದಲ್ಲಿ ಯಾವುದಾದರೂ ಒಂದು ಕಂಪನಿ ಮೋಸ್ಟ್ ವ್ಯಾಲ್ಯೂಡ್ ಅಂದ್ರೆ ಅದು apple ಅಂತಾನೆ ಹೇಳಬಹುದು 3 ಟ್ರಿಲಿಯನ್ ಡಾಲರ್ ಇಂದ ಫೋರ್ ರಿಗೂ ಕೂಡ ಬಂದ್ರು ಆದ್ರೆ ಫೈವ್ ಗೆ ರೀಚ್ ಆಗೋದಕ್ಕೆ ಆಗ್ತಾ ಇಲ್ಲ ಎನ್ವಿಡಿ ಅವರು ನೋಡಿದ್ರೆ ಈಗಾಗಲೇ 5 ಟ್ರಿಲಿಯನ್ ಡಾಲರ್ ಕಂಪನಿ ಅಂತಾನೆ ಹೇಳಬಹುದು ಎರಡು ವರ್ಷದಿಂದ ನೋಡಿ ಅವರ ಗ್ರಾಫ್ ಇತ್ತು ಹೆಂಗಿತ್ತು ಅಂತ ಹೇಳಿ ಎರಡು ವರ್ಷದಿಂದ ನೋಡಿದ್ರೆ ಎನ್ವಿಡಿಯ ಮಾರ್ಕೆಟ್ ವ್ಯಾಲ್ಯೂ ಎಷ್ಟು ಗೊತ್ತಾಒ ಟ್ರಿಲಿಯನ್ ಡಾಲರ್ ಎರಡು ವರ್ಷ ಆದ ತಕ್ಷಣನೇ ನೋಡಿ 5 ಟ್ರಿಲಿಯನ್ ಡಾಲರ್ ಆಗಿದೆ. ಇವರ ಏನು ಹೇಳ್ತಿದ್ದಾರೆ ಅಂದ್ರೆ ಇವಾಗ ಅಟ್ ಪ್ರೆಸೆಂಟ್ಎ ಏನು ಬೂಸ್ಟ್ ಆಗ್ತಿದೆ ಅಲ್ಲ ಅದು ನಮಗೆ ತುಂಬಾನೇ ಅಡ್ವಾಂಟೇಜ್ ಆಯ್ತು. ಹಾಗೆ ಬಂದ್ಬಿಟ್ಟು ಅದರ ರಿಲೇಟೆಡ್ ಪ್ರಾಡಕ್ಟ್ ಸಿಪಿಯು ಜಿಪಿಯು ಇದನ್ನೆಲ್ಲನು ಕೂಡ ನಾವು ಲಾಂಚ್ ಮಾಡಿದೀವಿ. ನಾವಿಲ್ಲಿ ಪ್ರೊಡಕ್ಷನ್ ಮಾಡ್ತಾ ಇದೀವಿ ಇಲ್ಲಿ ಸೋಲ್ಡ್ ಔಟ್ ಆಗ್ತಾ ಇದೆ.

ಆ ಲೆವೆಲ್ ಅಲ್ಲಿ ಮಾರ್ಕೆಟ್ ಇದೆ ಅಂತ ಹೇಳ್ಬಿಟ್ಟು ಎನ್ವಿಡಿಯ ಅವರು ಹೇಳ್ತಿದ್ದಾರೆ. ನೀವು ಏನೇ ಒಂದು ಲ್ಯಾಪ್ಟಾಪ್ ತಗೊಳಿ ಏನೇ ಒಂದು ಒಂದು ಸಿಪಿಯು ನ ನೀವು ಬಿಲ್ಡ್ ಮಾಡಿಸಬೇಕುಅಂದ್ರು ಕೂಡ ನೀವು ಕಂಪ್ಲೀಟ್ಆಗಿ ಒಳಗಡೆ ನೋಡಿ ಎನ್ವಿಡಿಯನೇ ಇರುತ್ತೆ ಅಷ್ಟು ಪವರ್ಫುಲ್ ಅಂತಾನೆ ಹೇಳಬಹುದು ಜಿಪಿಯು ಎಲ್ಲ ತುಂಬಾ ಇದನ್ನೇ ತಗೊಂತಾ ಇರ್ತಾರೆ. ಇವಾಗ ನೋಡಿದ್ರೆ ಇಡೀ ಪ್ರಪಂಚದಲ್ಲೇ ಮೋಸ್ಟ್ ವ್ಯಾಲ್ಯೂಡ್ ಕಂಪನಿ ಅಂದ್ರೆ ಅದು ಎನ್ವಿಡಿಯಾ ಅಂತಾನೆ ಹೇಳಬಹುದು. ನೋಡ್ಕೊಂಡ್ರೆ ನಮಗೆ ಹರಿಯಾಣ ಇಂದ ಹರಿಯಾಣದಲ್ಲಿ ರೀಸೆಂಟ್ಆಗಿ 19 ವರ್ಷದ ಹುಡುಗ ಈ ಹುಡುಗನ ಹೆಸರು ಬಂದ್ಬಿಟ್ಟು ರಾಹುಲ್ ಅಂತ ಹೇಳಿ ಈ ಹುಡುಗ ಸೂಸೈಡ್ ಮಾಡ್ಕೊಂಡು ಸತ್ತಹೋಗಿದ್ದಾನೆ. ಏನಕ್ಕೆ ಸೂಸೈಡ್ ಮಾಡ್ಕೊಂಡು ಸತ್ತಹೋಗಿದ್ದಾನೆ ಅಂತ ಕೇಳಿದ್ರೆ ನೀವೆಲ್ಲರೂ ಕೂಡ ಶಾಕ್ ಆಗ್ತೀರಾ ಈ ಹುಡುಗನಗೆ ಬಂದ್ಬಿಟ್ಟು ಬ್ಲಾಕ್ ಮೇಲ್ ಮಾಡೋದಕ್ಕೆ ಆದ್ರೆ ಸ್ಟಾರ್ಟ್ ಮಾಡಿದ್ದಾರೆ ಒಂದು ಅನ್ನೋನ್ ನಂಬರ್ ಇಂದ ಮೆಸೇಜಸ್ ಆದ್ರೆ ಬರ್ತಾ ಇದೆ ನನಗೆ ದುಡ್ಡು ಬೇಕು ದುಡ್ಡು ಬೇಕು ಅಂತ ಹೇಳಿ ನೀವು ನಾನು ಯಾಕೆ ದುಡ್ಡು ಕೊಡಬೇಕು ಅಂದ್ರೆ ಇವನು ನ್ಯೂಡ್ ಫೋಟೋಸ್ ಎಲ್ಲ ಅವರು ಸೆಂಡ್ ಮಾಡಿದ್ದಾರೆ ಆ ನ್ಯೂಡ್ ಫೋಟೋಸ್ ಎಲ್ಲಿಂದ ಕಲೆಕ್ಟ್ ಮಾಡಿದ್ದಾರೋ ಹಾಗೆ ಬಂದ್ಬಿಟ್ಟು ತುಂಬಾ ಮಟ್ಟಿಗೆ ಎಈ ಜನರೇಟೆಡ್ ಇದೆ ಆ ಒಂದು ಫೋಟೋಸ್ನ ಇವನಿಗೆ ಶೇರ್ ಮಾಡ್ತಿದ್ದಾರೆ ನೀನೇನಾದ್ರೂ ದುಡ್ಡು ಕೊಡ್ಲಿಲ್ಲ ಅಂದ್ರೆ ಈ ಫೋಟೋಸ್ನ ನಾನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀನಿ ಅಂತ ಹೇಳಿ ಇವನ ಕೈಯಲ್ಲಿ ಎಷ್ಟು ದುಡ್ಡು ಕೊಡೋದಕ್ಕೆ ಆಗುತ್ತೋ ಅಷ್ಟು ದುಡ್ಡು ಕೊಟ್ಟಿದ್ದಾನೆ ಆಮೇಲೆ ಒಂದು ಸ್ವಲ್ಪ ಸ್ವಲ್ಪ ದಿನ ಆಗಿದ್ದಾದಮೇಲೆ ಏನ್ು ಮಾಡಿದ್ದಾರೆ ಅಂದ್ರೆ ಅವರ ಮನೆಲ್ಲಿ ಇನ್ನ ಇಬ್ಬರು ಹೆಣ್ಣಮಕ್ಕಳಾದ್ರೆ ಇದ್ದಾರೆ ಇವನಿಗೆ ಸಿಸ್ಟರ್ಸ್ ಅಂತಾನೆ ಹೇಳಬಹುದು ಅವರ ಫೋಟೋಸ್ನ ನ್ಯೂಡ್ ಮಾಡಿದ್ದಾರೆ ಕಂಪ್ಲೀಟ್ ಆಗಿ ನ್ಯೂಡ್ ಫೋಟೋಸ್ ಮಾಡಿದ್ದಾರೆ ಅದನ್ನು ಕೂಡ ಇವನಿಗೆ ಕಳಿಸಿಬಿಟ್ಟು ಬ್ಲಾಕ್ ಮೇಲ್ ಮಾಡೋದಿಕ್ಕೆ ಆದ್ರೆ ಸ್ಟಾರ್ಟ್ ಮಾಡಿದ್ದಾರೆ 20 ಕೊಡು ಅಂತ ಹೇಳ್ಬಿಟ್ಟು ಕೇಳ್ತಿದ್ದಾರೆ ಇವನ ಹತ್ರ ದುಡ್ಡಿಲ್ಲ ದುಡ್ಡಿದ್ರೆ ಕೊಡ್ತಾನೆ ಇವನ ಹತ್ರ ದುಡ್ಡೇ ಇಲ್ಲ ಇವಾಗ ನೋಡಿದ್ರೆ ನೀನೇನಾದ್ರೂ ದುಡ್ಡು ಕೊಡ್ಲಿಲ್ಲ ಅಂದ್ರೆ ನಾನು ಸೋಶಿಯಲ್ ಮೀಡಿಯಾದಲ್ಲಿ ಹಾಕ್ತೀನಿ ಅಂತ ಹೇಳ್ಬಿಟ್ಟು ಹೆದುರಿಸ್ತಾ ಇದ್ದಾರೆ ಕೊನೆಗೆ ಇವನ ಏನು ಮಾಡ್ಕೊಂಡಿದ್ದಾನೆ ಅಂದ್ರೆ ಸೂಸೈಡ್ ಮಾಡ್ಕೊಂಡು ಸತ್ತಹೋಗಿದ್ದಾನೆ.

ಆ ಮೇಲೆ ಅವನು ಮೊಬೈಲ್ ತಗೊಂಡು ಕಂಪ್ಲೀಟ್ ಆಗಿ ಇನ್ವೆಸ್ಟಿಗೇಶನ್ ಮಾಡಿದಾಗ ಗೊತ್ತಾಗಿರೋದು ಏನು ಅಂದ್ರೆ ಈ ಬ್ಲಾಕ್ ಬ್ಲಾಕ್ಮೇಲ್ ಮಾಡಿರೋದು ಬೇರೆ ಯಾರು ಕೂಡ ಅಲ್ಲ ಅವರ ಫ್ರೆಂಡ್ ಡೈಲಿ ಅವನ ಜೊತೆ ಏನ ಇರ್ತಾನೋ ಆ ಫ್ರೆಂಡ್ ಇವನನ್ನ ಬ್ಲಾಕ್ ಮೇಲ್ ಮಾಡಿದ್ದಾನೆ ಹೆಸರು ಬಂದ್ಬಿಟ್ಟು ಸಾಯಿಲ್ ಅಂತ ಹೇಳಿ ಇವನಿಗೆ ಈ ಫೋಟೋಸ್ ಎಲ್ಲ ಹೆಂಗೆ ಸಿಕ್ತು ಅಂದ್ರೆ ಇವಾಗ ಏನ ಈಗ ಫ್ರೆಂಡ್ಸ್ ಇದ್ದಾಗ ನೀವು ಒಂದು ನಿಮಿಷ ಇಟ್ಕೊಳೋ ಮೊಬೈಲ್ ಅಂತ ಹೇಳ್ಬಿಟ್ಟು ನಾವು ಏನಾದ್ರೂ ಹೊರಗೆ ಹೋಗ್ತೀವಲ್ಲ ಆ ತರ ರೀಸೆಂಟ್ ಆಗಿ ಇವನ ಮೊಬೈಲ್ ಅವನಿಗೆ ಕೊಟ್ಟುಬಿಟ್ಟು ಹೋಗಿದ್ದಾನೆ ಒಂದು ಐದು ನಿಮಿಷ ಕೊಟ್ಟಿದ್ದಾನೆ ಅಷ್ಟೇ ಇವನ ಏನ್ು ಮಾಡಿದ್ದಾನೆ ಅಂದ್ರೆ ಇವನ ಫೋಟೋಸ್ ಅವರ ಸಿಸ್ಟರ್ ಫೋಟೋಸ್ ಅದನ್ನೆಲ್ಲನು ಕೂಡ ಕಳಿಸಿಕೊಂಡಿದ್ದಾನೆ ಆ ಒಂದು ಫೋಟೋಸ್ನ ಕಂಪ್ಲೀಟ್ ಆಗಿ ನ್ಯೂಡ್ ಫೋಟೋಸ್ ಆಗಿ ಎನ ಯೂಸ್ ಮಾಡ್ಕೊಂಡು ಜನರೇಟ್ ಮಾಡಿದ್ದಾನೆ ಆ ಫೋಟೋಸ್ ಇವನಿಗೆ ಕೊಟ್ಟುಬಿಟ್ಟು ಇವನಿಗೆ ಬ್ಲಾಕ್ ಮೇಲ್ ಆದ್ರೆ ಮಾಡಿದ್ದಾನೆ ಯಾವತ್ತೇ ಆಗ್ಲಿ ನಿಮ್ಮ ಪರ್ಸನಲ್ ಫೋನ್ ಯಾರಿಗೂ ಕೂಡ ಕೊಡಬೇಡಿ ನಿಮ್ಮ ಪರ್ಸನಲ್ ಫೋನ್ ನಿಮ್ಮ ಹತ್ರನೇ ಇರಬೇಕು ಯಾರಿಗೂ ಕೂಡ ಕೊಡೋದಿಕ್ಕೆ ಆದ್ರೆ ಹೋಗ್ಬೇಡಿ ನೀವೇನಾದ್ರೂ ಕೊಟ್ಟಿದ್ದೀರಾ ಅಂದ್ರೆ ಈ ತರ ಮಿಸ್ಯೂಸ್ ಮಾಡ್ಕೊಳ್ಳೋರು ಕೂಡ ಇರ್ತಾರೆ ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ಟೆಲಿಕಾಮ್ ಆಪರೇಟರ್ಸ್ ಒಂದು ಬಿಗ್ ಶಾಕ್ ಆದ್ರೆ ಕೊಟ್ಟಿದ್ದಾರೆಜಿioಏಟೆಲ್ vodಫೋನ್ idea ಈ ಒಂದು ಸಿಮ್ ಯೂಸ್ ಮಾಡ್ತಾ ಇದ್ರೆ ಎಲ್ಲರಿಗೂ ಕೂಡ ಬ್ಯಾಡ್ ನ್ಯೂಸ್ ಅಂತಾನೆ ಹೇಳಬಹುದು ರೀಸನ್ ಏನು ಅಂದ್ರೆ ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಡಿಸೆಂಬರ್ ಒನೇ ತಾರೀಕಿಂದ ಇವಾಗ ನಮಗೆ ಟ್ಯಾರಿಫ್ಸ್ ಏನಿದೆಲ್ಲ ರೀಚಾರ್ಜ್ ಪ್ಲಾನ್ಸ್ ಏನಿದೆಲ್ಲ 10 ಟು 12% ಪ್ರೈಸ್ ಅನ್ನೋದು ಹೈಕ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇವಾಗಾಗಿರೋ ಪ್ರೈಸ್ಗೆ ಇನ್ನೊಂದು 10% ಜಾಸ್ತಿ ಆದ್ರೆ ಆಗುತ್ತೆ ಇವಾಗ್ಲೇ ತುಂಬಾ ಇದೆ ಅಂತಾನೆ ಹೇಳಬಹುದು ಫಸ್ಟ್ ಗೆಲ್ಲ ನೋಡ್ಕೊಂಡ್ರೆ ತ್ರೀ ಮಂತ್ಸ್ ಪ್ಲಾನ್ 700 600 ಗೆ ಬಂದುಬಿಡ್ತಿತ್ತು. ಇವಾಗ ಹತ್ತತ್ರ 900 ವರೆಗೂ ಬಂದಿದೆ ಇನ್ನ 10% ಅಂದ್ರೆ 1000 ದಾಟುತ್ತೆ ಮೂರು ತಿಂಗಳಿಗೆ ಒಂದು ಸಲ ನಾವು 1000 ರೂಪಾಯ ರೀಚಾರ್ಜ್ ಆದ್ರೆ ಮಾಡಿಸಬೇಕಾಗುತ್ತೆ.

BSnl ಅವರಂತೂ ನಿಮಗೆ ಯಾವುದೇ ಕಾರಣಕ್ಕೂ ಕೂಡ ಜಾಸ್ತಿ ಮಾಡೋದಿಲ್ಲ. ಇನ್ನ ಕಮ್ಮಿ ಮಾಡಿದ್ರು ಕೂಡ ಮಾಡ್ತಾರೆ ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ Jio Airtel idea ಇವರು ಮೂವರು ಕೂಡ ಪ್ಲಾನ್ ಅಲ್ಲಿ ಇದ್ದಾರೆ 2026 ಸ್ಟಾರ್ಟ್ ಆಗೋದಕ್ಕಿಂತ ಮುಂಚೆನೆ ಈ ಒಂದು ಪ್ರೈಸಸ್ ಅನ್ನೋದು ಹೈಕ್ ಆಗುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ ಸೋ ನೋಡೋಣಂತೆ ನಮಗೆ apple ಇಂದ apple ವಾಚಸ್ ನ ಯೂಸ್ ಮಾಡ್ತಿದ್ದೀರಾ ಹಾಗಾದ್ರೆ ಒಂದು ಗುಡ್ ನ್ಯೂಸ್ ಅತೀ ಶೀಘ್ರದಲ್ಲಿ apple ವಾಚಸ್ ಗೆ WhatsApp ಆಪ್ ಆದ್ರೆ ಬರ್ತಾ ಇದೆ. ರೀಸೆಂಟ್ ಆಗಿ ನೋಡಿದ್ರೆ ಐಪ್ಯಾಡ್ಸ್ ಗೆ ತಂದ್ರು. ಐಪ್ಯಾಡ್ಸ್ ಗೆ ಇಷ್ಟು ವರ್ಷ WhatsApp ಆಪ್ ಇರಲಿಲ್ಲ ಡೆಡಿಕೇಟೆಡ್ ಅಪ್ಲಿಕೇಶನ್ ಇರ್ಲಿಲ್ಲ ರೀಸೆಂಟ್ ಆಗಿ ತಂದ್ರು. ಇವಾಗ apple ವಾಚಸ್ ಗೂ ಕೂಡ ಬರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. apple e ವಾಚಸ್ ಅಲ್ಲಿ ಹೆಂಗೆ ಅಂದ್ರೆ ಇವಾಗ ನೋಟಿಫಿಕೇಶನ್ ಬರುತ್ತೆ. ಅಲ್ಲಿಂದ ನೀವು ರಿಪ್ಲೇ ಕೊಡಬಹುದು ಆದ್ರೆ ಫುಲ್ ಫ್ಲೆಕ್ಸ್ ಆಗಿ ಯೂಸ್ ಮಾಡೋದಿಕ್ಕೆ ಆದ್ರೆ ಆಗೋದಿಲ್ಲ. ಇವಾಗ ಡೆಡಿಕೇಟೆಡ್ ಆಗಿ apple ವಾಚ್ ಗೆ ಅಂತಾನೆ ಅಪ್ಲಿಕೇಶನ್ ಬರ್ತಿದೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇದು ಕೂಡ ಇವಾಗ ಅಟ್ ಪ್ರೆಸೆಂಟ್ ವರ್ಕಿಂಗ್ ಅಲ್ಲಿ ಇದೆ ಯಾವಾಗ ತರ್ತಾರೆ ಅಂತ ಗೊತ್ತಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments