ಜಿಯೋ ವಿರುದ್ಧ Boycott ಅಭಿಯಾನ ಹೆಚ್ಚು ಗಂಭೀರವಾಗುತ್ತಿದೆ, ಗ್ರಾಹಕರಲ್ಲಿ ಈ ಕುರಿತು ಆಗಲೇ ಚರ್ಚೆಗಳು ಆರಂಭವಾಗಿದೆ. UPI ವ್ಯವಸ್ಥೆಯಲ್ಲಿ ಮತ್ತು ಅಮೆಜಾನ್, ಸ್ಯಾಮ್ಸಂಗ್ ಗ್ರೀನ್ ಲೈನ್ ಕುರಿತಾದ ಇತ್ತೀಚಿನ ಬದಲಾವಣೆಗಳು ಮಾರುಕಟ್ಟೆಯಲ್ಲಿ ಪ್ರಭಾವ ಬೀರುತ್ತಿವೆ. ನಮಗೆ ಎಸ್ಸೆ ಸೀರೀಸ್ ಮೊಬೈಲ್ಸ್ ಏನಿರುತ್ತಲ್ಲ Samsung Galaxy S23 ಅಲ್ಟ್ರಾ ಈ ಒಂದು ಮೊಬೈಲ್ಸ್ ಗೆ ಇವಾಗ ಗ್ರೀನ್ ಲೈನ್ ಇಶ್ಯೂಸ್ ಆದ್ರೆ ಸ್ಟಾರ್ಟ್ ಆಗ್ತಿದೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಈ ರೀತಿಯಾಗಿ ಸಡನ್ಆಗಿ ಗ್ರೀನ್ ಲೈನ್ ಆದ್ರೆ ಬರ್ತಾ ಇದೆ. ಕಸ್ಟಮರ್ ಏನು ಹೇಳ್ತಿದ್ದಾರೆ ಅಂದ್ರೆ ಈ ಮೊಬೈಲ್ ನ ನಾನು ಇವತ್ತಿನವರೆಗೂ ಒಂದು ಸಲನು ಕೂಡ ಕೆಳಗೆ ಹಾಕಿಲ್ಲ ಕೆಳಗೆ ಹಾಕಿದ್ದಿದ್ರೆ ನನ್ನ ಮಿಸ್ಟೇಕ್ ಇರ್ತಾ ಇತ್ತು. ಆದ್ರೂ ಕೂಡ ಒಂದು ಸಲನು ಕೆಳಗೆ ಬಿದ್ದಿಲ್ಲ. ಆದ್ರೂ ಈ ರೀತಿಯಾಗಿ ಗ್ರೀನ್ ಲೈನ್ ಬಂದಿದೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಹಾಗೆ ಬಂದ್ಬಿಟ್ಟು ರೀಸೆಂಟ್ಆಗಿ ಒಂದು ಮೂರು ನಾಲ್ಕು ದಿನದ ಹಿಂದೆಗಡೆ ಒಂದು ಸಾಫ್ಟ್ವೇರ್ ಅಪ್ಡೇಟ್ ಆದ್ರೆ ಮಾಡ್ಕೊಂಡಿದ್ದಾರೆ. ಅಪ್ಡೇಟ್ ಇಂದನು ಕೂಡ ಈ ರೀತಿಯಾಗಿ ಬಂದಿರುತ್ತೆ ಅಂತ ಹೇಳ್ಬಿಟ್ಟು ಇವ್ರು ಆದ್ರೆ ಹೇಳ್ತಾ ಇದಾರೆ ಆದಷ್ಟು ಒಂದು ಸ್ವಲ್ಪ ಹುಷಾರಾಗಿರಿ ನೀವೇನಾದ್ರು Samsung Galaxy S23 ಅಲ್ಟ್ರಾ ಈ ಒಂದು ಮೊಬೈಲ್ ಯೂಸ್ ಮಾಡ್ತಾ ಇದ್ರೆ ನಿಮಗೆ ಏನಾದ್ರು ಅಪ್ಡೇಟ್ ಬಂದಿತ್ತು ಅಂದ್ರೆ ಅಪ್ಡೇಟ್ ಮಾಡ್ಕೊಳ್ಳೋದಕ್ಕೆ ಆದ್ರೆ ಹೋಗಬೇಡಿ ತುಂಬಾ ಜನರಿಗೆ ಇವಾಗ ಈ ರೀತಿಯಾಗಿ ಗ್ರೀನ್ ಲೈನ್ ಆದ್ರೆ ಬರ್ತಾ ಇದೆ.
ಇನ್ನ Samsung ಅವರು ರಿಯಾಕ್ಟ್ ಆಗಿಲ್ಲ ಅವರು ರಿಯಾಕ್ಟ್ ಆದ್ರೆ ನಮಗೆ ಏನೋ ಒಂದು ಇನ್ಫರ್ಮೇಷನ್ ಆದ್ರೆ ಸಿಗುತ್ತೆ. ಅಂದ್ರೆ ಫ್ರೀಯಾಗಿ ಏನಾದ್ರೂ ಡಿಸ್ಪ್ಲೇ ನ ರಿಪ್ಲೇಸ್ಮೆಂಟ್ ಮಾಡ್ಕೊಡ್ತಾರಾ? ಇಲ್ಲ ಏನಾದ್ರು ಬೇರೆ ಸ್ಕೀಮ್ ಕೊಡ್ತಾರಾ ಅದರ ಬಗ್ಗೆ ಯಾವುದೇ ರೀತಿ ಇನ್ಫಾರ್ಮೇಷನ್ ಆದ್ರೆ ಇಲ್ಲ ಇವಾಗ ತುಂಬಾ ಜನ ಸ್ಯಾಮ್ಸಂಗ್ ಗೆ ರಿಪೋರ್ಟ್ ಮಾಡ್ತಿದಾರೆ. ನೋಡ್ಕೊಂಡ್ರೆ ನಮಗೆ apple ಇಂದ. Apple ಕಂಪನಿಯವರು ನೆಕ್ಸ್ಟ್ ನಮಗೆ iPhone 17 ಸೀರೀಸ್ ನ ಲಾಂಚ್ ಮಾಡ್ತಿದ್ದಾರೆ. ಎಲ್ಲರಿಗೂ ಕೂಡ ಗೊತ್ತಿರೋದೆ ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಸೆಪ್ಟೆಂಬರ್ ಒಂಬತ್ತನೇ ತಾರೀಕು ಈ ಒಂದು ಇವೆಂಟ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಆಪಲ್ ಕಂಪನಿಯವರು ಇನ್ನು ಯಾವುದೇ ರೀತಿ ಆಫೀಷಿಯಲ್ ಇನ್ಫಾರ್ಮೇಷನ್ ಪ್ರೊವೈಡ್ ಮಾಡಿಲ್ಲ. ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಸೆಪ್ಟೆಂಬರ್ ಒಂಬತ್ತನೇ ತಾರೀಕು ಈವೆಂಟ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಈ ಸಲ ಮಾತ್ರ ಹ್ಯೂಜ್ ಎಕ್ಸ್ಪೆಕ್ಟೇಷನ್ಸ್ ಅಂತಾನೇ ಹೇಳಬಹುದು ತುಂಬಾ ಎಕ್ಸ್ಪೆಕ್ಟೇಷನ್ಸ್ ಇದೆ ಡಿಮ್ಯಾಂಡ್ ಅದೇ ರೀತಿ ಇದೆ. ಪ್ರೈಸ್ ಏನ ಇಡ್ತಾರೋ ಗೊತ್ತಿಲ್ಲ ಅಂದ್ರೆ ಒಂದು ಸ್ವಲ್ಪ ಕಮ್ಮಿ ಇಡ್ತಾರೋ ಜಾಸ್ತಿ ಇಡ್ತಾರೋ ಅದರ ಬಗ್ಗೆನು ಕೂಡ ಇನ್ಫಾರ್ಮೇಷನ್ ಆದ್ರೆ ಇಲ್ಲ. ನನ್ನ ಪ್ರಕಾರ ಒಂದು ಸ್ವಲ್ಪ ಪ್ರೈಸ್ ಜಾಸ್ತಿ ಆಗುತ್ತೆ ಅಂತ ಹೇಳ್ಬಿಟ್ಟು ಅನ್ಕೊಂತಿದೀನಿ. ರೀಸನ್ ಏನು ಅಂದ್ರೆ ಮೇಜರ್ ಚೇಂಜಸ್ ಮಾಡ್ತಿದ್ದಾರೆ ಕ್ಯಾಮೆರಾದಲ್ಲಿ ಆಗಿರಬಹುದು ಯುಐ ಅಲ್ಲಿ ಆಗಿರಬಹುದು ಒಂದು ಸ್ವಲ್ಪ ಚೇಂಜಸ್ ಆದ್ರೆ ಮಾಡ್ತಿದ್ದಾರೆ. ಅದರ ಮೇಲಂತೂ 100% ಪ್ರೈಸ್ ಅಂತೂ ಜಾಸ್ತಿ ಆಗುತ್ತೆ. ಸೋ ನೋಡೋಣಂತೆ ಸೆಪ್ಟೆಂಬರ್ ಒಂಬತ್ತನೇ ತಾರೀಕ ನಮಗೆ ಕಂಪ್ಲೀಟ್ ಇನ್ಫಾರ್ಮೇಷನ್ ಸಿಗುತ್ತೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ಎನ್ಪಿಸಿಐ ಇಂದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಸೋ ಇದೆಲ್ಲರಿಗೂ ಕೂಡ ಗೊತ್ತಿರೋದೆ ಇವಾಗಎನ್ಪಿಸಿಐ ಅವರು ಒಂದು ಹೊಸ ಐಡಿನ ಪ್ರಪೋಸ್ ಮಾಡಿದ್ದಾರೆ ಐಡಿಯಾ ಮಾತ್ರ ಸೂಪರ್ ಡೂಪರ್ ಆಗಿದೆ. ರೀಸನ್ ಏನು ಅಂದ್ರೆ ಇವಾಗ ನಾರ್ಮಲ್ ಆಗಿ ನಾವು ಯುಪಿಐ ಆಪ್ಸ್ ಯೂಸ್ ಮಾಡ್ತೀವಲ್ಲ ಫೋನ್ಪೇ Google pay , paytm ಸೋ ಈ ಒಂದು ಅಪ್ಲಿಕೇಶನ್ಸ್ ಯೂಸ್ ಮಾಡಿ ನಾವು ಯಾರಿಗಾದ್ರೂ ಪೇಮೆಂಟ್ ಮಾಡಬೇಕು ಅಂದ್ರೆ ನಮಗೆ ಪಿನ್ ಆದ್ರೆ ಬರುತ್ತೆ ಆ ಒಂದು ಪಿನ್ ಟೈಪ್ ಮಾಡಿದ್ದಾದ್ಮೇಲೆ ನಾವು ಪೇಮೆಂಟ್ ಆದ್ರೆ ಕಳಿಸಬಹುದು. ಇವರು ಏನ್ು ಮಾಡ್ತಿದ್ದಾರೆ ಅಂದ್ರೆ ಅದನ್ನ ತೆಗೆದುಬಿಟ್ಟು ಆ ಪ್ಲೇಸ್ ಅಲ್ಲಿ ಫೇಸ್ ಐಡಿ ಇಲ್ಲ ಅಂದ್ರೆ ಫಿಂಗರ್ ಪ್ರಿಂಟ್ ಸೆನ್ಸರ್ ಇದನ್ನ ಆಡ್ ಮಾಡಿದ್ರೆ ಬೆಟರ್ ಆಗಿರುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ.
ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗ ನೀವು ಯಾವುದಾದ್ರೂ ಒಂದು ಪ್ರಾವಿಷನ್ ಸ್ಟೋರ್ ಗೆ ಹೋಗಿದ್ದೀರಾ ಅಂತ ಇಟ್ಕೊಳ್ಳಿ ಒಂದು 100 ರೂಪಾಯ ಆಗಿರುತ್ತೆ. ಇವಾಗ ನೀವು ಸ್ಕ್ಯಾನ್ ಮಾಡಿದ ತಕ್ಷಣ ಫೇಸ್ ಐಡಿ ಇತ್ತು ಅಂದ್ರೆ ಫೇಸ್ ಐಡಿ ಹಂಗೆ ರೆಕಗ್ನೈಸ್ ಮಾಡುತ್ತೆ ಆಟೋಮೆಟಿಕ್ ಆಗಿ 100 ರೂಪಾಯ ಅನ್ನೋದು ಡೆಬಿಟ್ ಆದ್ರೆ ಆಗುತ್ತೆ. ಈ ರೀತಿಯಾಗಿ ಸಿಂಪ್ಲಿಫೈಡ್ ಮಾಡೋಣ ಅಂತ ಹೇಳ್ಬಿಟ್ಟು ಇವರಾದ್ರೆ ಪ್ಲಾನ್ ಮಾಡ್ತಿದ್ದಾರೆ. ಇದು ನನಗೆ ತುಂಬಾ ಇಷ್ಟ ಆಯ್ತು ಅಂತಾನೆ ಹೇಳಬಹುದು. ರೀಸನ್ ಏನಂದ್ರೆ ಆಸ್ ಯುಸವಲ್ ಎಲ್ಲಾ ಮೊಬೈಲ್ಸ್ ಅಲ್ಲೂ ಕೂಡ ಫಿಂಗರ್ ಪ್ರಿಂಟ್ ಸೆನ್ಸಾರ್ ಕೂಡ ಇರುತ್ತೆ ಹಾಗೆ ಬಂದ್ಬಿಟ್ಟು ಫೇಸ್ ಐಡಿನು ಕೂಡ ಇರುತ್ತೆ ಅವರ ಕನ್ವಿನಿಯಂಟ್ ಯಾವುದು ಅವರಿಗೆ ಬೆಟರ್ ಅನ್ಸುತ್ತೋ ಅದನ್ನ ಅವರು ಆರಾಮಾಗಿ ಸೆಟ್ ಮಾಡ್ಕೋಬಹುದು ಪಿನ್ ಹೊಡೆದು ಪಿನ್ ಹೊಡಿಬೇಕಾದ್ರೆನೆ ತುಂಬಾ ಮಟ್ಟಿಗೆ ಟೈಮ್ ಅನ್ನೋದು ವೇಸ್ಟ್ ಆಗುತ್ತೆ ಅದೇ ಈ ರೀತಿಯಾಗಿ ಫೇಸ್ ಐಡಿ ಇಲ್ಲ ಅಂದ್ರೆ ಫಿಂಗರ್ ಪ್ರಿಂಟ್ ಸೆನ್ಸಾರ್ ಇತ್ತು ಅಂದ್ರೆ ವಿತಿನ್ ಎ ಸೆಕೆಂಡ್ಸ್ ಅಲ್ಲಿ ಪೇಮೆಂಟ್ ಅನ್ನೋದು ಟ್ರಾನ್ಸಾಕ್ಷನ್ ಆದ್ರೆ ಆಗುತ್ತೆ ಸೋ ನೋಡೋಣಂತೆ ಇವಾಗ ಅಟ್ ಪ್ರೆಸೆಂಟ್ ಈ ಒಂದು ಐಡಿನ ಇವರು ಪ್ರಪೋಸಲ್ ಆದ್ರೆ ಇಟ್ಟಿದ್ದಾರೆ ಏನಾಗುತ್ತೋ ನೋಡ್ಬೇಕು ನೆಕ್ಸ್ಟ್ ನ್ಯೂಸ್ ನೋಡ್ಕೊಂಡ ನಮಗೆ ನಥಿಂಗ್ ಇಂದ ನಥಿಂಗ್ ಫೋನ್ 3 ಈ ಒಂದು ಮೊಬೈಲ್ ರೀಸೆಂಟ್ ಆಗಿ ಲಾಂಚ್ ಆಗಿರೋದು ಎಲ್ಲರಿಗೂ ಕೂಡ ಕೂಡ ಗೊತ್ತಿರೋದೆ ನಾನು ರೀಸೆಂಟ್ ಆಗಿ ಒಂದು ರೀಲ್ ವಿಡಿಯೋನು ಕೂಡ ಮಾಡಿದ್ದೆ ಆ ವಿಡಿಯೋ ನೋಡಿಲ್ಲ ಅಂದ್ರೆ ಇವಾಗ ನಾನು ನಿಮಗೆ ಹೇಳ್ತೀನಿ Amazon ನಲ್ಲಿ ಈ ಒಂದು ಮೊಬೈಲ್ 56000ಕ್ಕೆ ಸೇಲ್ ಮಾಡ್ತಿದ್ದಾರೆ ಆಕ್ಚುವಲ್ ಪ್ರೈಸ್ ನಿಮಗೆ Flipkart ಅಲ್ಲಿ 80,000ದ ವರೆಗೂ ಇರುತ್ತೆ. Amazon ಅಲ್ಲಿ ನಿಮಗೆ 56,000ಕ್ಕೆ ಸಿಗ್ತಾ ಇದೆ. ತುಂಬಾ ಜನ ಏನ್ ಮಾಡ್ತಿದ್ದಾರೆ ಅಂದ್ರೆ 56,000 ತುಂಬಾ ಕಮ್ಮಿ ಪ್ರೈಸ್ ಗೆ ಸಿಗ್ತಿದೆ.ಅಂತ ಹೇಳ್ಬಿಟ್ಟು ಪರ್ಚೇಸ್ ಮಾಡ್ತಿದ್ದಾರೆ. ಪರ್ಚೇಸ್ ಮಾಡಿದ್ದಾದಮೇಲೆ ಜಸ್ಟ್ ಕೆಳಗಡೆ ನೀವು ರಿವ್ಯೂಸ್ ನೋಡಬಹುದು ತುಂಬಾ ನೆಗೆಟಿವ್ ರಿವ್ಯೂಸ್ ಆದ್ರೆ ಬಂದಿದೆ. ನಾವು ಮೊಬೈಲ್ ತಗೋಬೇಕಾದ್ರೆನೆ ಬಾಕ್ಸ್ ಓಪನ್ ಆಗಿದೆ. ಚಾರ್ಜರ್ ಕರೆಕ್ಟ್ ಆಗಿ ಇಲ್ಲ. ಮೊಬೈಲ್ ಕರೆಕ್ಟಆಗಿ ಚಾರ್ಜ್ ಆಗ್ತಾ ಇಲ್ಲ ತುಂಬಾ ಹೀಟ್ ಆಗ್ತಾ ಇದೆ. ಸೋ ಈ ರೀತಿಯಾಗಿ ತುಂಬಾ ಪ್ರಾಬ್ಲಮ್ಸ್ ಆದ್ರೆ ಶೇರ್ ಮಾಡ್ಕೊಂಡಿದ್ದಾರೆ. ಹಾಗೆ ಬಂದ್ಬಿಟ್ಟು Amazon ಅವರು ಕೂಡ ಈ ಒಂದು ಮೊಬೈಲ್ಸ್ ನ ರಿಟರ್ನ್ ಆದ್ರೆ ತಗೊಂತಾ ಇಲ್ಲ. ಇಲ್ಲಿ 100 ಗೆ 100% ಯಾರು ತಗೊಂತಿರ್ತಾರಲ್ಲ ಅವರದೇ ಮಿಸ್ಟೇಕ್ ಇರುತ್ತೆ. ರೀಸನ್ ಏನು ಅಂದ್ರೆ ಎಲ್ಲಾ ಕಂಪನಿಯವರು ಕೂಡ ಎಲ್ಲಾ ಮೊಬೈಲ್ಸ್ನು ಕೂಡ ಒಂದೇ ಪ್ಲಾಟ್ಫಾರ್ಮ್ ಅಲ್ಲಿ ಸೇಲ್ ಮಾಡೋದಿಲ್ಲ. ಕೆಲವೊಂದು ಮೊಬೈಲ್ಸ್ ನಿಮಗೆ ಎಕ್ಸ್ಕ್ಲೂಸಿವ್ ಆಗಿ Amazon ಅಲ್ಲಿ ಸೇಲ್ ಮಾಡ್ತಾರೆ.
ಕೆಲವೊಂದು ಮೊಬೈಲ್ಸ್ ನಿಮಗೆ Flipkart ಅಲ್ಲಿ ಸಿಗುತ್ತೆ. ಇನ್ನ ಕೆಲವೊಂದು ಮೊಬೈಲ್ಸ್ ಎರಡರಲ್ಲೂ ಕೂಡ ಸೇಲ್ ಮಾಡ್ತಾರೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದೀರಲ್ಲ Amazon ಅಲ್ಲಿ ನಿಮಗೆ ನೀವು ಹೇಗೆ ನೀವು ನೋಡ್ತಾ ಇದೀರಲ್ಲ ಇದನ್ನ ಸ್ಕ್ರೀನ್ ತಗೊಂಡು ಇಟ್ಕೊಂಡಿರಿ ನಿಮಗೆ ತುಂಬಾನೇ ಯೂಸ್ ಆಗುತ್ತೆ. Amazon ಅಲ್ಲಿ ನಿಮಗೆ OnePlus, iqo, Vivo ಅಲ್ಲಿ X ಸೀರೀಸ್, Realme ಅಲ್ಲಿನ Narzo ಸೀರೀಸ್ ಹಾಗೆ ಬಂದ್ಬಿಟ್ಟು GT ಸೀರೀಸ್, motorola ಫೋನ್ಸ್ ಅಲ್ಲಿ ನಿಮಗೆ ರೇಸರ್ ಬರೋ ತರ ಫೋಲ್ಡೇಬಲ್ ಫೋನ್ಸ್ ಅದು ನಿಮಗೆ Amazon ಅಲ್ಲಿ ಅಷ್ಟೇ ಸಿಗುತ್ತೆ. ಹಾಗೆ ಬಂದ್ಬಿಟ್ಟು Xiaomi ಮೊಬೈಲ್ಸ್, Samsung Galaxy M ಸೀರೀಸ್, ಈ ಎಲ್ಲಾ ಮೊಬೈಲ್ಸ್ ಕೂಡ ನಿಮಗೆ Amazon ಅಲ್ಲಿ ಮಾತ್ರ ಸಿಗುತ್ತೆ, Amazon ಅಲ್ಲಿ ಅಷ್ಟೇ ನೀವು ತಗೋಬೇಕು. ಇನ್ನ Flipkart ವಿಷಯಕ್ಕೆ ಬಂದ್ರೆ ನಿಮಗೆ ನಥಿಂಗ್ ಫೋನ್ ಆಗಿರಬಹುದು mot ಅಲ್ಲಿ ಜಿ ಸೀರೀಸ್ ಎಡ್ಜೆ ಸೀರೀಸ್ Poco ಮೊಬೈಲ್ಸ್ Redmi ಮೊಬೈಲ್ಸ್ Googleೂಗಲ್ ಫೋನ್ಸ್ ಸೋ ಈ ರೀತಿಯಾಗಿ ತುಂಬಾ ಮೊಬೈಲ್ಸ್ ನಿಮಗೆ Flipkart ಅಲ್ಲಿ ಸಿಗುತ್ತೆ ಈ ರೀತಿಯಾಗಿ ಪ್ರತಿ ಕಂಪನಿನು ಕೂಡ Amazon ಜೊತೆ Flipkart ಜೊತೆ ಪಾರ್ಟ್ನರ್ಶಿಪ್ ಆದ್ರೆ ತಗೊಂಡಿರ್ತಾರೆ ಅಲ್ಲಷ್ಟೇ ನೀವು ಈ ಒಂದು ಮೊಬೈಲ್ಸ್ ನ ತಗೋಬೇಕು ಯಾವುದೋ ಒಂದು ವೆಬ್ಸೈಟ್ ಅಲ್ಲಿ ಪ್ರೈಸ್ ಕಮ್ಮಿಯಾಗಿದೆ ಅಲ್ಲಿ ತುಂಬಾ ಕಮ್ಮಿ ಪ್ರೈಸ್ಗೆ ಸಿಗ್ತಿದೆ ಅಂತ ಹೇಳ್ಬಿಟ್ಟು ತಗೊಳೋದಕ್ಕೆ ಆದ್ರೆ ಹೋಗ್ಬೇಡಿ ಆ ಒಂದು ಮೊಬೈಲ್ಸ್ ಮತ್ತೆ ರಿಟರ್ನ್ ಆದ್ರೆ ತಗೊಳೋದಿಲ್ಲ ಸುಮ್ನೆ ನಿಮ್ಮ ದುಡ್ಡನ ನೀವು ವೇಸ್ಟ್ ಆದ್ರೆ ಮಾಡ್ಕೊಂತೀರಾ ಹಾಗೆ ಇನ್ನ appಪಲ್ ವಿಷಯಕ್ಕೆ ಬಂದ್ರೆ ಐಫೋನ್ ಒಂದು ವಿಷಯಕ್ಕೆ ಬಂದ್ರೆ ಅವರು ಎರಡು ಕಡೆನೂ ಕೂಡ ಸೇಲ್ ಮಾಡ್ತಾರೆ. Amazon ಅಲ್ಲೂ ಕೂಡ ಸೇಲ್ ಮಾಡ್ತಾರೆ, Flipkart ಅಲ್ಲೂ ಕೂಡ ಸೇಲ್ ಮಾಡ್ತಾರೆ. ತಗೋಬೇಕಾದ್ರೆ ಒಂದು ಸಲ ನೋಡ್ಬಿಟ್ಟು ತಗೊಳಿ. ಆದಷ್ಟು ಇದನ್ನ ತುಂಬಾ ಜನರಿಗೆ ತಿಳಿಸಿ ತುಂಬಾ ಜನರಿಗೆ ಗೊತ್ತಿರೋದಿಲ್ಲ ಎರಡು ಕಡೆನೂ ಕೂಡ ಸೇಮ್ ಮೊಬೈಲ್ ಅಲ್ಲ ತಗೊಂಡ್ರೆ ಏನು ಲಾಸ್ ಅಂತ ಹೇಳ್ಬಿಟ್ಟು ತಗೊಂತಾರೆ. ಇದು ತುಂಬಾನೇ ಇಂಪಾರ್ಟೆಂಟ್ ಹುಷಾರಾಗಿರಿ.
jio ಇಂದ Twitter ಓಪನ್ ಮಾಡಿದ್ರೆ ಸಾಕು ಬಾಯ್ಕಾಟ್ ಜಿಯೋ ಬಾಯ್ಕಾಟ್ ಜಿಯೋ ಅಂತ ಹೇಳ್ಬಿಟ್ಟು ಒಂದು ಹ್ಯಾಶ್ ಟ್ಯಾಗ್ ಆದ್ರೆ ಟ್ರೆಂಡಿಂಗ್ ಆಗ್ತಿದೆ. ಇದರ ಬಗ್ಗೆ ಒಂದು ಇನ್ಫಾರ್ಮೇಷನ್ ನಿಮಗೆಲ್ಲರಿಗೂ ಕೂಡ ಗೊತ್ತಿರುತ್ತೆ. ಇವಾಗ ನಾನು ನಿಮಗೆ ಸಿಂಪಲ್ ಆಗಿ ಹೇಳ್ತೀನಿ. ಈ ಸ್ಟೋರಿ ನಿಮಗೆ ಗೊತ್ತಾಗಬೇಕು ಅಂದ್ರೆ 1992 ರಲ್ಲಿ ಒಂದು ಆನೆ ಆದರೆ ಬಂದಿದೆ. ಈ ಆನೆ ಬಂದ್ಬಿಟ್ಟು ನಮಗೆ ಮಹಾರಾಷ್ಟ್ರದಲ್ಲಿ ನಮಗೆ ಕೊಲ್ಲಾಪುರ ಏನಿದೆಯಲ್ಲ ಅಲ್ಲಿ ಬಂದ್ಬಿಟ್ಟು ಒಂದು ಜೈನ್ ಕಮ್ಯೂನಿಟಿ ಆದರೆ ಇದೆ. ಆ ಮಠಕ್ಕೆ ಅಂತ ಹೇಳ್ಬಿಟ್ಟು ಈ ಒಂದು ಆನೆ ಆದ್ರೆ ತಗೊಂಡಿದ್ದಾರೆ ಆ ಟೈಮ್ಲ್ಲಿ ಇವಾಗ ಆನೆ ವಯಸ್ಸು ಬಂದ್ಬಿಟ್ಟು 35 ವರ್ಷದವರೆಗೂ ಆದರೆ ಇದೆ. ಅದರ ಹೆಸರು ಬಂದ್ಬಿಟ್ಟು ಮಹಾದೇವಿ ಅಂತ ಹೇಳ್ಬಿಟ್ಟು ಹೆಸರಾದ್ರೆ ಇಟ್ಟಿದ್ದಾರೆ. ತುಂಬಾ ಒಳ್ಳೆ ಆನೆ ಅಂತಾನೆ ಹೇಳಬಹುದು. ತುಂಬಾ ಜನ ಆ ಒಂದು ಆನೆನ ದೇವರ ತರ ಆದ್ರೆ ನೋಡ್ತಾರೆ. ಪ್ರತಿಯೊಂದು ಒಳ್ಳೆ ಕಾರ್ಯಕ್ಕೂ ಕೂಡ ಅದನ್ನ ತುಂಬಾ ಮಟ್ಟಿಗೆ ನಂಬುತಾರೆ ಅಂತಾನೆ ಹೇಳಬಹುದು. ರೀಸೆಂಟ್ ಆಗಿ ಪೆಟ ಅಂತ ಹೇಳ್ಬಿಟ್ಟಾದ್ರೆ ಇದೆ ಇದನ್ನ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಅಂತ ಹೇಳಿ ಈ ಒಂದು ಸಂಸ್ಥೆ ಏನ್ ಮಾಡುತ್ತೆ ಅಂದ್ರೆ ನಾವು ಒಬ್ಬರು ಮನುಷ್ಯರಿಗೆ ಯಾವ ರೀತಿ ರೆಸ್ಪೆಕ್ಟ್ ಕೊಡ್ತೀವೋ ಅನಿಮಲ್ಸ್ಗೂ ಕೂಡ ಅದೇ ರೀತಿ ರೆಸ್ಪೆಕ್ಟ್ ಕೊಡ್ಬೇಕು ಸೋ ಆ ಒಂದು ಬೇಸಿಸ್ ಮೇಲೆ ಇವರಾದ್ರೆ ಹೋರಾಟ ಮಾಡ್ತಿರ್ತಾರೆ ರೀಸೆಂಟ್ ಆಗಿ ಈ ಪೆಟ್ಟ ಅವರು ಏನ್ು ಮಾಡಿದ್ದಾರೆ ಅಂದ್ರೆ ಅಲ್ಲಿರೋ ಆನೆಗೆ ಪ್ರಾಪರ್ ಆಗಿ ಫುಡ್ ಸಿಗ್ತಾ ಇಲ್ಲ ಹಾಗೆ ಬಂದ್ಬಿಟ್ಟು ಕಾಲಿಗೆಲ್ಲ ತುಂಬಾ ಮಟ್ಟಿಗೆ ಗಾಯ ಆಗಿದೆ ಇವರು ಕರೆಕ್ಟ್ ಆಗಿ ಟ್ರೀಟ್ಮೆಂಟ್ ಕೊಡ್ತಾ ಇಲ್ಲ ಹಾಗೆ ಬಂದ್ಬಿಟ್ಟು ನೋಡ್ಕೊಳ್ಳೋ ಶಕ್ತಿನು ಕೂಡ ಈ ಮಟ್ಟಕ್ಕೆ ಇಲ್ಲ ಅಂತ ಹೇಳ್ಬಿಟ್ಟು ಇವರು ಕೋರ್ಟ್ ಅಲ್ಲಿ ಕೇಸ್ ಆದ್ರೆ ಹಾಕಿದ್ದಾರೆ ಕೋರ್ಟ್ ಅವರು ಏನ್ು ಮಾಡಿದ್ದಾರೆ ಅಂದ್ರೆ ಆ ಒಂದು ಆನೆನ ಒಂದು ತಾರಾಗೆ ಒಪ್ಪಿಸಿ ಅಂತ ಹೇಳ್ಬಿಟ್ಟು ಹೇಳಿದ್ದಾರೆ. ಒಂದ ತರ ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ನಮ್ಮ ಇಂಡಿಯಾದಲ್ಲೇ ಬಿಗ್ಗೆಸ್ಟ್ ಜೂ ಅಂತಾನೆ ಹೇಳಬಹುದು ಪ್ರೈವೇಟ್ ಜೋ ಅಂಬಾನಿ ಅವರದು ಅಲ್ಲಿ ಬಂದ್ಬಿಟ್ಟು ಎಲ್ಲಾ ಅನಿಮಲ್ಸ್ನು ಕೂಡ ತುಂಬಾ ಚೆನ್ನಾಗಿ ನೋಡ್ಕೊಂತಾರೆ ಒಳ್ಳೊಳ್ಳೆ ಡಾಕ್ಟರ್ಸ್ ಇರ್ತಾರೆ ಸ್ಪಾ ಇರುತ್ತೆ ಒಳ್ಳೊಳ್ಳೆ ಫುಡ್ ಕೊಡ್ತಾರೆ ಹಾಗೆ ಬಂದ್ಬಿಟ್ಟು ಕ್ಲೀನ್ ಆಗಿ ಸ್ನಾನ ಮಾಡಿಸ್ತಾರೆ ಸೋ ಈ ರೀತಿಯಾಗಿ ಒಂದು ರೀತಿ ಹೈಫೈ ಫೈವ್ ಸ್ಟಾರ್ ಹೋಟೆಲ್ ಅಂತಾನೇ ಹೇಳಬಹುದು ಅನಿಮಲ್ಸ್ ಗೆ ಒಂದು ರೀತಿ ಫೈವ್ ಸ್ಟಾರ್ ಹೋಟೆಲ್ ಇದ್ದಂಗೆ ಆ ರೀತಿಯಾಗಿ ಒಂದು ಒಳ್ಳೆ ಟ್ರೀಟ್ಮೆಂಟ್ ಆದ್ರೆ ಕೊಡ್ತಾರೆ ಅಲ್ಲಿಗೆ ಈ ಒಂದು ಆನೆನ ಒಪ್ಸಿ ಅಂತ ಹೇಳ್ಬಿಟ್ಟು ಹೇಳಿದ್ರು ಆನೆನು ಕೂಡ ಒಂದು ತರ ಅವರು ತಗೊಂಡಿದ್ರು ಅಲ್ಲಿನೂ ಕೂಡ ತುಂಬಾ ಚೆನ್ನಾಗಿ ನೋಡ್ಕೊಂತಿದ್ದಾರೆ ಟ್ರೀಟ್ಮೆಂಟ್ ಕೂಡ ಕೊಡ್ತಿದ್ದಾರೆ ಇವಾಗ ರಾಜಸ್ಥಾನಲ್ಲಿ ಇವಾಗ ನಮಗೆ ಮಹಾರಾಷ್ಟ್ರದಲ್ಲಿ ಕೊಲ್ಲಾಪುರ್ ಮಠ ಅವರು ಏನಿದ್ದಾರಲ್ಲ ಅವರು ಬಂದ್ಬಿಟ್ಟು ಇವಾಗ ಬಾಯ್ಕಾಟ್ ಆದ್ರೆ ಮಾಡ್ತಿದ್ದಾರೆ.
ನಮ್ಮ ಮನೆ ನಮಗೆ ವಾಪಸ್ ಕೊಡಿ ಅಂತ ಹೇಳ್ಬಿಟ್ಟು ಅಲ್ಲಿರೋರೆಲ್ಲ ಜಿಯೋ ಸಿಮ್ ಯೂಸ್ ಮಾಡ್ತಾ ಇದ್ರೆ ಅವರೆಲ್ಲರೂ ಕೂಡ ಇವಾಗಏಟೆಲ್ ಸಿಮ್ ಗೆ ಆದ್ರೆ ಶಿಫ್ಟ್ ಆಗಿದ್ದಾರೆ. ಹತ್ತತ್ರ 10,000 ಜನ ಪೋರ್ಟ್ ಆದ್ರೆ ಮಾಡಿಸ್ಕೊಂಡಿದ್ದಾರೆ. ಇವಾಗ ಒಂತರ ಅವರು ರಿಯಾಕ್ಟ್ ಆಗಿದ್ದಾರೆ. ನಾವು ಅನೇ ಬೇಕಂದ್ರೆ ನಿಮಗೆ ವಾಪಸ್ ಕೊಡ್ತೀವಿ. ನೀವು ಆರಾಮಾಗಿ ನೋಡ್ಕೊಳ್ಳಿ. ಹಾಗೆ ಬಂದ್ಬಿಟ್ಟು ಎಕ್ಸ್ಟ್ರಾ ಏನೇ ಸಪೋರ್ಟ್ ಬೇಕಂದ್ರು ಕೂಡ ನಮ್ಮ ಸೈಡ್ ಇಂದ ನಿಮಗೆ ಇರುತ್ತೆ ಅಂತ ಹೇಳ್ಬಿಟ್ಟು ಆನೇ ಇವಾಗ ವಾಪಸ್ ಆದ್ರೆ ಕೊಡ್ತಿದ್ದಾರೆ. ಒಂದು ರೀತಿ ಒಳ್ಳೆ ಮೂವ್ ಅಂತಾನೆ ಹೇಳಬಹುದು. ಇವಾಗ ಇವರದು ತಪ್ಪು ಅಂತ ಹೇಳೋದಿಕ್ಕೆ ಆಗೋದಿಲ್ಲ. ಇವರದು ತಪ್ಪು ಅಂತ ಹೇಳೋದಕ್ಕೆ ಆಗೋದಿಲ್ಲ. ಇವಾಗ ಕೋರ್ಟ್ ಇಂದ ಏನು ಡಿಸಿಷನ್ ಬಂದಿರೋ ಜಸ್ಟ್ ಅದನ್ನ ಅವರು ಫಾಲೋ ಮಾಡ್ತಿದ್ದಾರೆ. ಇವಾಗ ಫೈನಲ್ ಆಗಿ ಆನೆ ಮತ್ತೆ ಅವರ ಊರಿಗಾದ್ರೆ ಹೋಗ್ತಿದೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ OPPO ಇಂದ OPPO ಕಂಪನಿ ಯವರು ಆಗಸ್ಟ್ 11ನೇ ತಾರೀಕು ಎರಡು ಮೊಬೈಲ್ಸ್ ನ ಲಾಂಚ್ ಮಾಡ್ತಿದ್ದಾರೆ. Oppo K13 ಟರ್ಬo K13 ಟರ್ pro ಅಂತ ಹೇಳಿ ಎರಡು ಮೊಬೈಲ್ ಕೂಡ ತುಂಬಾ ಸ್ಪೆಷಲ್ ಅಂತಾನೇ ಹೇಳಬಹುದು. ಒಂದರಲ್ಲಿ ನಿಮಗೆ ಮೀಡಿಯಾಟೆಕ್ ಡೈಮಂಡ್ ಸಿಟಿ 8450 ಯೂಸ್ ಮಾಡಿದ್ದಾರೆ. ಇನ್ನೊಂದರಲ್ಲಿ ನಿಮಗೆ ಸ್ನಾಪ್ಡ್ರಾಗನ್ 8ಜನ್ 4 ಈ ಒಂದು ಪ್ರೊಸೆಸರ್ ನ ಯೂಸ್ ಮಾಡಿದ್ದಾರೆ. ಎರಡು ಕೂಡ ತುಂಬಾ ಒಳ್ಳೆ ಪ್ರೊಸೆಸರ್ ನಿಮ್ಮ ಮೊಬೈಲ್ ಅಲ್ಲಿರೋ ಸ್ಪೆಷಲ್ ಏನು ಗೊತ್ತಾ ಈ ಮೊಬೈಲ್ ಅಲ್ಲಿ ನಿಮಗೆ ಇನ್ಬಿಲ್ಟ್ ಫ್ಯಾನ್ ಇರುತ್ತೆ ಒಂದು ರೀತಿ ಗೇಮಿಂಗ್ ಫೋನ್ ಅಂತಾನೆ ಹೇಳಬಹುದು ನೀವು ಎಷ್ಟಾದ್ರೂ ಗೇಮ್ ಮಾಡಿ ನಿಮಗೆ ಇನ್ಬಿಲ್ಟ್ ಫ್ಯಾನ್ ಆದ್ರೆ ಕೊಟ್ಟಿದ್ದಾರೆ ಇದು ಆಟೋಮೆಟಿಕ್ ಆಗಿ ಮೊಬೈಲ್ ಆದ್ರೆ ಕೂಲ್ ಮಾಡುತ್ತೆ ಇದೊಂದು ಸ್ಪೆಷಲ್ ಅಂತಾನೆ ಹೇಳಬಹುದು ನನಗೆ ಅನ್ನಿಸಿದಂಗೆ Oppo ಕಂಪನಿಯವರು ಫಸ್ಟ್ ಟೈಮ್ ಮೊಬೈಲ್ ಅಲ್ಲಿ ಫ್ಯಾನ್ ಇಂಟಿಗ್ರೇಟ್ ಮಾಡಿರೋದು ನಾರ್ಮಲ್ ಆಗಿ ನಿಮಗೆ ನುಬಿಯಾ ಸೀರೀಸ್ ಅಲ್ಲಿ ಫ್ಯಾನ್ಸ್ ಆದ್ರೆ ಇರುತ್ತೆ ಫಸ್ಟ್ ಟೈಮ್ Oppo ಕಂಪನಿಯವರು ಕೂಡ ಅವರ ಮೊಬೈಲ್ ಅಲ್ಲಿ ಇನ್ಬಿಲ್ಟ್ ಫ್ಯಾನ್ ಆದ್ರೆ ಕೊಟ್ಟಿದ್ದಾರೆ.