ಜಿಯೋ ದವರು ಜಿಯೋ ಕಾಯಿನ್ ನ ಮುಖಾಂತರ ಕ್ರಿಪ್ಟೋ ಕರೆನ್ಸಿ ವರ್ಲ್ಡ್ ಗೆ ಎಂಟರ್ ಆಗ್ತಾ ಇದ್ದಾರೆ ಪಾಲಿಗಾನ್ ಲ್ಯಾಬ್ಸ್ ಅನ್ನುವಂತ ಒಂದು ಕಂಪನಿ ಜೊತೆ ಕೊಲ್ಯಾಬರೇಟ್ ಆಗಿ ಜಿಯೋ ದವರು ಈ ಬ್ಲಾಕ್ ಚೈನ್ ಟೋಕನ್ ಅನ್ನ ಡೆವಲಪ್ ಮಾಡಿದ್ದಾರೆ ಇದು ಇಥೆರಿಯಂ ದು ಲೆವೆಲ್ ಟು ಮೇಲೆ ಬಿಲ್ಡ್ ಆಗಿರುವಂತಹ ಟೋಕನ್ ಇಲ್ಲಿಯವರೆಗೆ jio ದವರು ಈ ಕಾಯಿನ್ ಬಗ್ಗೆ ಯಾವುದೇ ಕ್ಲಾರಿಟಿಯನ್ನ ಕೊಟ್ಟಿಲ್ಲ ಹೆಸರು ಬಂದ್ಬಿಟ್ಟು ಜಿಯೋ ಕಾಯಿನ್ ಇದನ್ನ ನಾವು ಅವರದು ಜಿಯೋ ಸ್ಪಿಯರ್ ಬ್ರೌಸರ್ ಏನಿದೆ ಅದರಲ್ಲಿ ನಾವು ನೋಡಬಹುದು ಆಲ್ರೆಡಿ ಅದು ಅಪ್ ಆಗ್ಬಿಟ್ಟಿದೆ ಅಲ್ಲಿ ವಾಲೆಟ್ ಕೂಡ ನಮಗೆ ನೋಡೋಕೆ ಸಿಗುತ್ತೆ ಸೈನ್ ಅಪ್ ಆದ್ರೆ ಜಿಯೋ ನಂಬರ್ ಹಾಕ್ಬಿಟ್ಟು ಸೈನ್ ಅಪ್ ಆದ್ರೆ ನಮಗೆ ಅದರಲ್ಲಿ ತೋರಿಸುತ್ತೆ ಸ್ಟಾರ್ಟಿಂಗ್ ತೋರಿಸಿಬಿಡುತ್ತೆ ಜಿಯೋ ಕಾಯಿನ್ ಅನ್ನ ನೀವು ಅರ್ನ್ ಮಾಡಬಹುದು ಅಂತ ಅದಕ್ಕೆ ಬರ್ತೀನಿ ಆಮೇಲೆ ಸೋ ಈ ಒಂದು ಜಿಯೋ ಕಾಯಿನ್ ನ ನಾವು ಯಾವ ರೀತಿ ಅರ್ನ್ ಮಾಡಬಹುದು ಅಂತ ಅಂದ್ರೆ ಸದ್ಯಕ್ಕೆ ಆ ಒಂದು ಬ್ರೌಸರ್ ನಲ್ಲಿ ಜಿಯೋ ಸ್ಪಿಯರ್ ಬ್ರೌಸರ್ ನಲ್ಲಿ ಬ್ರೌಸ್ ಮಾಡೋ ಮುಖಾಂತರ ಏನು ಮಾಡದೆ ಮಾಮೂಲಿ ಬ್ರೌಸ್ ಮಾಡ್ತೀರಾ ಅಲ್ವಾ ವಿಡಿಯೋ ನೋಡೋದು ವೆಬ್ಸೈಟ್ ಓದೋದು ಇದನ್ನ ಮಾಡ್ಕೊಂಡೆ.
ಈ ಜಿಯೋ ಕಾಯಿನ್ ಅನ್ನ ಆ ಜಿಯೋ ಸ್ಪಿಯರ್ ಬ್ರೌಸರ್ ನಲ್ಲಿ ಅರ್ನ್ ಮಾಡಬಹುದಂತೆ ಆಯ್ತಾ ಮತ್ತು ಸದ್ಯಕ್ಕೆ ಈ ಜಿಯೋ ಕಾಯಿನ್ ನಾನ್ ಟ್ರಾನ್ಸ್ಫರಬಲ್ ನಾವು ಬೇರೆಯವರಿಗೆ ಟ್ರಾನ್ಸ್ಫರ್ ಮಾಡೋದಕ್ಕೆ ಆಗಲ್ಲ ಫ್ಯೂಚರ್ ನಲ್ಲಿ ಬರಬಹುದು ಮತ್ತು ಇಲ್ಲಿಯವರೆಗೆ ಆ ಕಾಯಿನ್ ನ ಯಾವ ರೀತಿ ರೆಡಿ ಮಾಡಬಹುದು ಅನ್ನೋದರ ಬಗ್ಗೆನು ಕೂಡ ಯಾವುದೇ ಇನ್ಫಾರ್ಮೇಷನ್ ನಮಗೆ ಕೊಟ್ಟಿಲ್ಲ ಮೊದಲನೇದಾಗಿ ಈ ಜಿಯೋ ಸ್ಪಿಯರ್ ಬ್ರೌಸರ್ ಏನಿದೆ ಇದು ನಮಗೆ ಮ್ಯಾಕ್ ಬುಕ್ ಗೂ ಇದೆ ವಿಂಡೋಸ್ ಗು ಇದೆ ಐಫೋನ್ ಗೂ ಇದೆ ಮತ್ತು ಆಂಡ್ರಾಯ್ಡ್ ಫೋನ್ ಗೂ ಸಹ ಅವೈಲಬಲ್ ಇದೆ ಇದು ಕ್ರೋಮಿಯಂ ಬೇಸ್ಡ್ ಬ್ರೌಸರ್ ಆಯ್ತಾ ಸೋ ಬ್ರೌಸರ್ ಫಾಸ್ಟ್ ಆಗಿ ವರ್ಕ್ ಆಗುತ್ತೆ ಒಂದು ಒಳ್ಳೆ ಬ್ರೌಸರ್ ನೋಡೋದಕ್ಕೆ ಹೋದ್ರೆ ಆಂಡ್ರಾಯ್ಡ್ ಫೋನ್ ಅಲ್ಲಿ ಸ್ವಲ್ಪ ನನಗೆ ನಿಧಾನ ಅಂತ ಅನ್ನಿಸ್ತು ನನ್ನ ಫೋನಲ್ಲಿ ಪರ್ಟಿಕ್ಯುಲರ್ಲಿ ಮೋಸ್ಟ್ಲಿ ಐಫೋನ್ ಅಲ್ಲಿ ಸ್ವಲ್ಪ ಸ್ಮೂತ್ ಆಗಿರಬಹುದೇನೋ ಒಂದೊಂದು ಡಿವೈಸ್ ಅಲ್ಲಿ ಒಂದೊಂದು ತರ ಇರುತ್ತೆ ಸ್ಟೆಬಿಲಿಟಿ ಮೇಲೆ ಡಿಪೆಂಡ್ ಆಗುತ್ತೆ ಸೋ ಇದರಲ್ಲಿ ಫ್ರೀಯಾಗಿ ವಿಪಿಎನ್ ಕೊಡ್ತಾ ಇದ್ದಾರೆ ಮತ್ತು ನಿಮ್ಮನ್ನ ಟ್ರ್ಯಾಕ್ ಮಾಡೋದ ರೀತಿ ಸೆಕ್ಯೂರಿಟಿ ಎಲ್ಲಾ ಕೊಡ್ತಾ ಇದ್ದಾರಂತೆ ಇನ್ಕಾಗ್ನಿಟಿವ್ ಮೋಡ್ ಎಲ್ಲಾ ಇದೆ ಸೋ ಕೆಲವೊಂದು ಒಳ್ಳೊಳ್ಳೆ ಫೀಚರ್ಸ್ ಎಲ್ಲಾ ಇದೆ ಇದರಲ್ಲಿ ಆಯ್ತಾ ಚೆನ್ನಾಗಿದೆ.
ಬ್ರೌಸರ್ ಇದು ವೆಬ್ ತ್ರೀ ಬೇಸ್ಡ್ ಬ್ರೌಸರ್ ಅಲ್ಲ ಆಯ್ತಾ ವೆಬ್ ತ್ರೀ ಅನ್ನ ಇಂಟಿಗ್ರೇಟ್ ಮಾಡಿದರೆ ಅಷ್ಟೇ ಒಂದು ವಾಲೆಟ್ ಅನ್ನ ಒಳಗಡೆ ಇಂಟಿಗ್ರೇಟ್ ಮಾಡಿದರೆ ನಾನು ಆಗಲೇ ಹೇಳಿದಂಗೆ ನಿಮ್ಮ ಜಿಯೋ ಫೋನ್ ನಂಬರ್ ಇಂದ ನೀವು ಸೈನ್ ಇನ್ ಆದ ತಕ್ಷಣ ಜಿಯೋ ಅಲ್ಲದೆ ಬೇರೆ ಫೋನ್ ನಂಬರ್ ಇಂದ ಸೈನ್ ಇನ್ ಆದ್ರೂ ಬರುತ್ತೆ ಆಯ್ತಾ ಸೈನ್ ಇನ್ ಆದ್ರೆ ಒಳಗಡೆ ನಿಮಗೆ ಒಂದು ವಾಲೆಟ್ ಬೈ ಡಿಫಾಲ್ಟ್ ವಾಲೆಟ್ ಕ್ರಿಯೇಟ್ ಆಗಿರುತ್ತೆ ಸೋ ಅದು ಒಂದು ರೀತಿ ಟೋಕನ್ ನಿಮ್ಮ ಟೋಕನ್ ಜಿಯೋ ಕಾಯಿನ್ ದು ವಾಲೆಟ್ ಅಂತ ಆಯ್ತಾ ಸೋ ನೀವು ಈ ಜಿಯೋ ಸ್ಪಿಯರ್ ಬ್ರೌಸರ್ ನಲ್ಲಿ ಬ್ರೌಸ್ ಮಾಡ್ತಾ ಇರ್ತೀರಾ ಏನೋ ಶಾಪಿಂಗ್ ಮಾಡ್ತಾ ಇರ್ತೀರಾ ಏನೋ ವಿಡಿಯೋ ನೋಡ್ತಾ ಇರ್ತೀರಾ ಸೋ ಅದರ ಬೇಸ್ ಮೇಲೆ ನಿಮಗೆ ಕಾಯಿನ್ಸ್ ಅನ್ನ ಆಡ್ ಮಾಡ್ತಾ ಹೋಗ್ತಾರೆ ಇದೊಂದು ರೀತಿ ಹೆಂಗಪ್ಪಾ ಅಂತ ಅಂದ್ರೆ ಅವರ ಜಿಯೋ ಸ್ಪಿಯರ್ ಬ್ರೌಸರ್ ನ ಇನ್ನು ಸ್ವಲ್ಪ ಜಾಸ್ತಿ ಜನ ಯೂಸ್ ಮಾಡ್ಲಿ ಅಂತ ಮೋಸ್ಟ್ಲಿ ಈ ರೀತಿ ಒಂದು ಫೀಚರ್ ನ ತಂದಿರಬಹುದು ಆಯ್ತಾ ನೋಡೋಣ ಆ ಕಾಯಿನ್ ವ್ಯಾಲ್ಯೂ ಎಷ್ಟಿರುತ್ತೆ ಎಷ್ಟು ಅದನ್ನ ನಾವು ಟ್ರೇಡ್ ಮಾಡಬಹುದಾ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮೋಸ್ಟ್ಲಿ ಟ್ರೇಡ್ ಮಾಡೋದಕ್ಕೆ ಆಗಲ್ಲ ಅದು ಏನು ಕ್ರಿಪ್ಟೋನ್ ಕರೆನ್ಸಿ ಮಾರ್ಕೆಟ್ ನಲ್ಲಿ ಲಿಸ್ಟ್ ಮೋಸ್ಟ್ಲಿ ಆಗಲ್ಲ ಇದು ಮೋಸ್ಟ್ಲಿ ಇಂಟರ್ನಲ್ ಒಂದು ಟೋಕನ್ ಆಗಬಹುದು.
ಜಿಯೋ ಎಕೋ ಸಿಸ್ಟಮ್ ಒಳಗಡೆ ಒಂದು ಇಂಟರ್ನಲ್ ಟೋಕನ್ ಆಗಬಹುದು ಅಂತ ಎಲ್ಲೋ ಒಂದು ಕಡೆ ಅನ್ನಿಸ್ತಾ ಇದೆ ಬಟ್ ಗೊತ್ತಿಲ್ಲ ಸೋ ಹೆಂಗಪ್ಪಾ ಅಂದ್ರೆ ನಾವೇನಾದ್ರೂ ಶಾಪ್ ಮಾಡ್ತೀವಿ ಅಂತ ಅಂದುಕೊಳ್ಳಿ ಈ ಜಿಯೋ ಸ್ಪಿಯರ್ ನಲ್ಲಿ ಅದರಲ್ಲಿ ಬರುವಂತಹ ಅಫಿಲಿಯೇಶನ್ ಇಂದ ಮೋಸ್ಟ್ಲಿ ನಮಗೆ ಸ್ವಲ್ಪ ಜಾಸ್ತಿ ಟೋಕನ್ ಅವರು ಕೊಡಬಹುದು ವಿಡಿಯೋ ನೋಡಿದ್ವಿ ಅದರಲ್ಲಿ ಏನೋ ಅಡ್ವರ್ಟೈಸ್ಮೆಂಟ್ ಬಂತು ಅದರಿಂದ ಬಂದಂತಹ ದುಡ್ಡನ್ನ ನಮಗೆ ಟೋಕನ್ ಮುಖಾಂತರ ಅವರು ಕೊಡಬಹುದೇನೋ ಸೋ ನಾವು ಬ್ರೌಸ್ ಮಾಡುವ ಮುಖಾಂತರ ಏನು ಮಾಡದೇನೆ ನಾರ್ಮಲ್ ನಾವು ಕೆಲಸ ಮಾಡ್ಕೊಂಡೆ ಆ ಕಾಯಿನ್ ಅನ್ನ ಅರ್ನ್ ಮಾಡಬಹುದು ಅಂತ ಹೇಳಲಾಗ್ತಾ ಇದೆ ಆಯ್ತಾ ಜಿಯೋ ಕಾಯಿನ್ಸ್ ಅನ್ನ ಅರ್ನ್ ಮಾಡಬಹುದು ಅಂತ ಹೇಳಲಾಗ್ತಾ ಇದೆ ಇದರ ಬಗ್ಗೆ ಇನ್ನು ಹೆಚ್ಚಿನ ಕ್ಲಾರಿಟಿ ಇಲ್ಲ ಫ್ಯೂಚರ್ ನಲ್ಲಿ ಒಂದು ದಿನ ಆ ಒಂದು ಜಿಯೋ ಕಾಯಿನ್ ನಾವು ಏನು ಅರ್ನ್ ಮಾಡಿರ್ತೀವಿ ಅದನ್ನ ನಾವು ನಮ್ಮ ನಮ್ಮ ಜಿಯೋ ರಿಚಾರ್ಜ್ ಮಾಡೋ ಮುಖಾಂತರ ರೆಡಿಮ್ ಮಾಡ್ಕೊಳೋ ಸಾಧ್ಯತೆ ಇರುತ್ತೆ ಅಂತ ಕಾಣುತ್ತೆ ಅಲ್ಲಿ ನಾವು ರೆಡಿಮ್ ಮಾಡ್ಕೋಬಹುದು ಅಥವಾ ನಾವೇನಾದ್ರು ಒಂದು ರೀಚಾರ್ಜ್ ಮಾಡ್ಕೊಂಡ್ವು ಅಂದ್ರೆ ನಮಗೆ ಅದರಲ್ಲೂ ಕೂಡ ಆ ಮುಂದಿನ ರಿಚಾರ್ಜ್ ಗೆ ಜಿಯೋ ಕಾಯಿನ್ ಅನ್ನ ಕೊಡಬಹುದು ಜಿಯೋ ಟೋಕನ್ಸ್ ಅನ್ನ ಕೊಡಬಹುದು.
ಆ ರೀತಿ ಬರಬಹುದು ಅಥವಾ ನಾವು jio ಮಾರ್ಟ್ ಅಲ್ಲಿ ಏನೋ ಪರ್ಚೇಸ್ ಮಾಡಿದ್ದು ಏನೋ ಶಾಪ್ ಮಾಡಿದ್ವು ಅಂದ್ರೆ ನಮಗೆ ಅದರಲ್ಲಿ ಕೆಲವೊಂದು ಜಿಯೋ ಕಾಯಿನ್ಸ್ ಸಿಗಬಹುದು ಅದನ್ನ ಮುಂದಿನ ಶಾಪಿಂಗ್ ನಲ್ಲಿ ನಾವು ಅದನ್ನ ರಿಡೀಮ್ ಮಾಡೋ ತರ ಸಿಗಬಹುದು ಅಥವಾ ಅವರದ್ದು ಯಾವುದೇ ರಿಲಯನ್ಸ್ ಇಂದು ಶಾಪಿಂಗ್ ಏನು ಬರುತ್ತೆ ಟ್ರೆಂಡ್ಸ್ ಆಗಿರಬಹುದು ಅಥವಾ ಯಾವುದೇ ಒಂದು ಎಲೆಕ್ಟ್ರಾನಿಕ್ ಪರ್ಚೇಸ್ ಮಾಡಿದಾಗಲೂ ಕೂಡ ನಮಗೆ ಆ ಒಂದು ಟೋಕನ್ಸ್ ನಮಗೆ ಸಿಗಬಹುದು ಮತ್ತು ನೆಕ್ಸ್ಟ್ ಪರ್ಚೇಸ್ ಅಲ್ಲಿ ಅದನ್ನ ನಾವು ರೆಡಿಮ್ ಮಾಡ್ಕೊಳೋ ತರ ನಾವು ಬ್ರೌಸರ್ ನಲ್ಲಿ ಗೆದ್ದಂತಹ ಜಿಯೋ ಕಾಯಿನ್ ಟೋಕನ್ಸ್ ಅನ್ನ ಶಾಪಿಂಗ್ ಆಫ್ಲೈನ್ ನಲ್ಲಿ ಕೂಡ ಶಾಪಿಂಗ್ ನ ಮುಖಾಂತರ ರೆಡಿಮ್ ಮಾಡಿಕೊಳ್ಳೋ ರೀತಿಯಲ್ಲಿ ಆಗಬಹುದು ಅಂತ ಕಾಣುತ್ತೆ ಪೊಟೆನ್ಶಿಯಲ್ ತುಂಬಾ ಇದೆ ಇದಕ್ಕೆ ಬಟ್ ಟ್ರೇಡಿಂಗ್ ಗೆ ಬರಲ್ಲ ಅಂತ ನನಗೆ ಎಲ್ಲೋ ಒಂದು ಕಡೆ ಅನ್ನಿಸ್ತಾ ಇದೆ ಆಯ್ತಾ ಒಳ್ಳೇದು ಏನೋ ಒಂದು ಡಿಫರೆಂಟ್ ಆಗಿ ಮಾಡ್ತಾ ಇದ್ದಾರೆ ಇದು ಬರಿ ಗಿಮಿಕ್ ಅಂದ್ರೆ ಈ ಬ್ರೌಸರ್ ನ ಎಲ್ಲರೂ ಯೂಸ್ ಮಾಡ್ಲಿ ಅನ್ನೋದಕ್ಕೋಸ್ಕರ ಮಾಡಿರುವಂತಹ ಗಿಮಿಕ್ ಅಥವಾ ಇದಕ್ಕೆ ಇದರ ಮೇಲೆ ಇನ್ನು ದೊಡ್ಡ ಪ್ಲಾನ್ ಇದ್ಯಾ ಅವರಿಗೆ ಯಾವುದೇ ಕ್ಲಾರಿಟಿ ಇಲ್ಲ ಬಟ್ ಇಂಟರೆಸ್ಟಿಂಗ್ ಆಗಿದೆ ಆಯ್ತಾ ಸೋ ನೋಡೋಣ.
ನಾವೆಲ್ಲರೂ ಕೂಡ ನಿಮಗೆ ಗೊತ್ತಿರಬಹುದು ಆಮ್ಸ್ಟರ್ ಕಾಂಬ್ಯಾಟ್ ಅನ್ನ ಫುಲ್ ಒತ್ತಿ ಒತ್ತಿ ಫುಲ್ ಹೋಪ್ಸ್ ಇಂದ ತಿಂಗಳಾನುಗಟ್ಟಲೆ ಒತ್ತಿ ಒತ್ತಿ ನಾವು ಟೋಕನ್ಸ್ ನ ಕಾಯಿನ್ಸ್ ಎಲ್ಲಾ ಅರ್ನ್ ಮಾಡಿದ್ವು ಬಟ್ ಕೊನೆಗೆ ಹೆಂಗಾಯ್ತಪ್ಪ ಅಂತ ಅಂದ್ರೆ ಅಷ್ಟೊಂದೆಲ್ಲ ಕಷ್ಟಪಟ್ಟು ಬರೀ 100 200 300 ರೂಪಾಯಿ ನಮಗೆ ಆ ಒಂದು ಟೋಕನ್ ಇಂದ ಸಿಗೋ ರೀತಿ ಆಯ್ತು ತಿಂಗಳಾನುಗಟ್ಟಲೆ ಕಷ್ಟಪಟ್ಟು ಐ ಹೋಪ್ ಆ ರೀತಿ ಇಲ್ಲಿ ಆಗಲ್ಲ ಅಂತ ಬಟ್ ಜಾಸ್ತಿ ಎಕ್ಸ್ಪೆಕ್ಟೇಷನ್ ಕೂಡ ಇಟ್ಕೊಳೋದಕ್ಕೆ ಹೋಗ್ಬೇಡಿ ನೋಡೋಣ ಯಾವ ರೀತಿ ಜಿಯೋ ದವರು ಇದನ್ನ ಇಂಪ್ಲಿಮೆಂಟ್ ಮಾಡ್ತಾರೆ ಅದರದ್ದು ವ್ಯಾಲ್ಯೂ ಎಷ್ಟಾಗುತ್ತೆ ಅಂತ ಎಲ್ಲೋ ಒಂದು ಕಡೆ ಆರ್ಟಿಕಲ್ ನೋಡ್ತಾ ಇದ್ದೆ ನಾನು ಈ ಜಿಯೋ ಕಾಯಿನ್ ದು ಪರ್ ಕಾಯಿನ್ ಪರ್ ಟೋಕನ್ 43 ರೂಪಾಯಿ ಇರುತ್ತೆ ಅನ್ನೋ ಒಂದು ಸ್ಪೆಕ್ಯುಲೇಷನ್ ಎಲ್ಲೋ ಕೇಳ್ಪಟ್ಟೆ ಅದು ಎಷ್ಟು ನಿಜ ಅಂತ ಗೊತ್ತಿಲ್ಲ ಒಟ್ಟಿಗೆ ಒಟ್ಟಿಗೆ ನೋಡೋಣ ವೈಟ್ ಮಾಡೋಣ ಆದಷ್ಟು ಬೇಗ ಬರುತ್ತೆ ಅಂತ ಕಾಣುತ್ತೆ ಸದ್ಯಕ್ಕೆ ನೀವು ಇದನ್ನ ಎಕ್ಸ್ಪೀರಿಯನ್ಸ್ ಮಾಡಬೇಕು ಅಂದ್ರೆ ಅವರದು ಜಿಯೋ ಸ್ಪಿಯರ್ ಗೆ ಹೋಗ್ಬಿಟ್ಟು ನೀವು ಲಾಗಿನ್ ಮಾಡಿದ್ರೆ ಸಾಕು ಆಟೋಮ್ಯಾಟಿಕ್ ಸ್ಟಾರ್ಟಿಂಗ್ ತೋರಿಸುತ್ತೆ ಸೈನ್ ಅಪ್ ಮಾಡಿ ನಿಮ್ಮದು ಜಿಯೋ ಕಾಯಿನ್ ಸಿಗುತ್ತೆ ಅಂತ ಎಲ್ಲ ಸೋ ನೋಡ್ರಪ್ಪ ಈಗಲಿಂದಲೇ ಶುರು ಮಾಡೋರು ಈಗಲಿಂದಲೇ ಬ್ರೌಸ್ ಮಾಡೋದ್ರಲ್ಲಿ ಮಾಡಿ ಕಾಯಿನ್ ಅರ್ನ್ ಮಾಡಬಹುದು.


