ಜಿಯೋ ಸಿಮ್ ಅನ್ನ ಯೂಸ್ ಮಾಡ್ತೀರಾ ಅಂದ್ರೆ ನಿಮಗೊಂದು ಗುಡ್ ನ್ಯೂಸ್ ಇದೆ. ಏನಪ್ಪಾ ಅಂದ್ರೆ ಜಿಯೋ ದವ್ರು ಎಲ್ಲಾ Jio ಯೂಸರ್ಸ್ ಗಳಿಗೆ 18 ತಿಂಗಳು ಅಂದ್ರೆ ಒಂದೂವರೆ ವರ್ಷಗಳ ಕಾಲಗೂಗಲ್ ಜೆಮಿನೈ ಸಬ್ಸ್ಕ್ರಿಪ್ಷನ್ ಫ್ರೀಯಾಗಿ ಕೊಡ್ತಾ ಇದ್ದಾರೆ. ಈ ಒಂದು ಸಬ್ಸ್ಕ್ರಿಪ್ಷನ್ ಹೆಸರುಗೂಗಎಐಪ ಅಂತ ಈ ಒಂದು ಸಬ್ಸ್ಕ್ರಿಪ್ಷನ್ ನೀವು ದುಡ್ಡು ಕೊಟ್ಟು ಪರ್ಚೇಸ್ ಮಾಡೋದಾದ್ರೆ ಒಂದು ತಿಂಗಳಿಗೆನೆ 2000 ರೂಪಾಯ ಆಗುತ್ತೆ ಒಂದೂವರೆ ವರ್ಷಕ್ಕೆ 35 ರಿಂದ 36000 ರೂಪಾಯ ಆಗುತ್ತೆಜಿಯೋದವರು ಗೂಗಲ್ ಅವರ ಜೊತೆ ಕೊಲ್ಬರೇಟ್ ಆಗಿ ಈ ಒಂದು ಸಬ್ಸ್ಕ್ರಿಪ್ಷನ್ ನ ಒಂದುವರೆ ವರ್ಷಕ್ಕೆ ಫ್ರೀಯಾಗಿನೆ ಕೊಡ್ತಾ ಇದ್ದಾರೆ ಆಯ್ತಾ ಈ ಒಂದು ಸಬ್ಸ್ಕ್ರಿಪ್ಷನ್ ನಲ್ಲಿ ನಮಗೆಎರಡು ಟಿಬಿಗೂಗಲ್ ಡ್ರೈವ್ ಸ್ಟೋರೇಜ್ ಸಿಗತಾ ಇದೆಗೂಗಲ್ ಡ್ರೈವ್ ಎರಡು ಟಿಬಿ ಇದೆ ಅಂತ ಅಂದ್ರೆ ನೀವು ಅದನ್ನ ಫೋಟೋಸ್ ಅಪ್ಲೋಡ್ ಮಾಡೋದಕ್ಕೆ gmail ಅಲ್ಲಿ ಬಂದಂತ ಇಮೇಲ್ಸ್ ಅಲ್ಲೇ ಸ್ಟೋರ್ ಆಗುತ್ತೆ ಎಷ್ಟು ಬೇಕಾದ್ರೂ ತನಕ ಸ್ಟೋರ್ ಮಾಡ್ಕೊಬಹುದು ಮತ್ತು ಜೆಮಿನಲ್ಲಿ ಎಷ್ಟು ಬೇಕಾದ್ರೂ ನ್ಯಾನೋ ಬನಾನ ಇಮೇಜ್ಗಳನ್ನ ಜನರೇಟ್ ಮಾಡ್ಕೊಬಹುದು vivo 3.1 ಸಿಗತಾ ಇದೆ ಸೋ ವಿಡಿಯೋಸ್ ನ ಕೂಡಎಐ ಮುಖಾಂತರ ನೀವು ಜನರೇಟ್ ಮಾಡ್ಕೊಬಹುದು ಈ ರೀತಿ ಅನೇಕ ಫೀಚರ್ಗಳು ಸಿಗುತ್ತೆ ನೀವುಜಿಮೇಲ್ ನಲ್ಲಿ ಇಮೇಲ್ಸ್ ನ್ನ ಸಮ್ಮರೈಸ್ ಮಾಡುವಂತದ್ದು ಅಲ್ಲೇ ನೀವು ಇಮೇಲ್ ನ ನಿಮಗೆ ಸಜೆಸ್ಟ್ ಮಾಡುವಂತದ್ದು ಏನು ಟೈಪ್ ಮಾಡಬೇಕು ಅಂತ ಈ ರೀತಿ ಎಲ್ಲಾ ಫೀಚರ್ಗಳು ನಮಗೆ ಈ ಒಂದು ಸಬ್ಸ್ಕ್ರಿಪ್ಷನ್ ಅಲ್ಲಿ ಸಿಗುತ್ತೆ ಆಯ್ತಾ ಅನ್ಬಿಲಿವಬಲ್ ನಾನು ಆಕ್ಚುಲಿ ದುಡ್ಡು ಕೋಟ್ ಪರ್ಚೇಸ್ ಮಾಡ್ತಾ ಇದ್ದೆ.
ಈ ಒಂದು ಸಬ್ಸ್ಕ್ರಿಪ್ಷನ್ನ ಇದು ನಮಗೆ ಒಂದುವರೆ ವರ್ಷಕ್ಕೆ ಫ್ರೀಯಾಗಿ ಸಿಗ್ತಿದೆ ಅಂತ ಅಂದ್ರೆ ಒಂದು ಕಡೆ ಖುಷಿಯಾಗುತ್ತೆ ಇನ್ನೊಂದು ಕಡೆ ಬೇಜಾರಾಗುತ್ತೆ ಏನಕ್ಕಪ್ಪ ಬೇಜಾರಾಗುತ್ತೆ ಅಂದ್ರೆಜಿಯೋ ದವರು 2016ನೇ ಇಸ್ವಿಯಲ್ಲಿ ಅವರು ಸ್ಟಾರ್ಟ್ ಮಾಡಿದಾಗ ಅವರ ಸರ್ವಿಸ್ ಅನ್ನ ಸುಮಾರು ಒಂದುವರೆ ಎರಡು ವರ್ಷ ಫ್ರೀಯಾಗಿ ಎಲ್ಲರಿಗೂ ಇಂಟರ್ನೆಟ್ ಫ್ರೀ ಸಿಮ್ ಫ್ರೀ ಇಂಟರ್ನೆಟ್ ಫ್ರೀ ಕಾಲ್ ಪ್ರತಿಯೊಂದನ್ನು ಕೂಡ ಕೊಟ್ರು ಆಯ್ತಾ ಸೋ ನಿಮಗೆಈಗ ಗೊತ್ತು ಎಷ್ಟು ಚಾರ್ಜ್ ಮಾಡ್ತಾ ಇದ್ದಾರೆ ಅವರು ಪ್ರತಿ ತಿಂಗಳಿಗೆ ಇಂಟರ್ನೆಟ್ಗೆ ಕಾಲ್ಸ್ಗೆ ಅಂತ ಮೋಸ್ಟ್ಲಿ ಈ ಒಂದು ಗೂಗಲ್ ಜೆಮಿನಾಯಿನು ಅದೇ ರೀತಿ ಮಾಡಬಹುದು ಅಂತ ಸ್ಟಾರ್ಟಿಂಗ್ ಎಲ್ಲರಿಗೂ ಫ್ರೀಯಾಗಿ ಕೊಟ್ಟಬಿಟ್ಟು ಎಲ್ಲರೂ ಅದನ್ನ ಯೂಸ್ ಮಾಡೋಕೆ ಶುರು ಮಾಡಿದ್ಮೇಲೆ ಎಲ್ಲರೂ ಅದಕ್ಕೆ ಸ್ವಲ್ಪ ಅಡಿಕ್ಟ್ ಆದಮೇಲೆ ಅವರ ಡೇ ಟು ಡೇ ಲೈಫ್ ಅಲ್ಲಿ ಅದು ಒಂದು ಇಂಪಾರ್ಟೆನ್ಸ್ ಅನ್ನ ಪಡ್ಕೊಂಡಮೇಲೆ ಆಮೇಲೆ ದುಡ್ಡನ್ನ ಚಾರ್ಜ್ ಮಾಡೋಕ್ಕೆ ಶುರು ಮಾಡ್ತಾರೆ ನಮಗೆ ಬೇರೆ ದಾರಿ ಇರಲ್ಲ ನಾವು ದುಡ್ಡು ಕೊಟ್ಟು ಪರ್ಚೇಸ್ ಮಾಡ್ಲೇಬೇಕಾಗುತ್ತೆ ಆ ಒಂದು ಪ್ಲಾನ್ ಇರಬಹುದಾ ಅಂತ ಎಲ್ಲೋ ಒಂದು ಕಡೆ ಅನ್ನಿಸ್ತಾ ಇದೆ ಆಯ್ತಾ ಸೋ ನೀವು ಇದಕ್ಕೆ ರಿಜಿಸ್ಟರ್ ಆಗ್ಬೇಕಾಗುತ್ತೆ ಆಯ್ತಾ ಈಗ ಮೈಜಿo ಅಪ್ಲಿಕೇಶನ್ ಓಪನ್ ಮಾಡಿದ್ರೆ ನಿಮಗೊಂದು ನೋಟಿಫಿಕೇಶನ್ ಮೇಲ್ಗಡೆ ತೋರಿಸ್ತಾ ಇರುತ್ತೆ ಆ ಸ್ಕ್ರೀನ್ ತೋರಿಸ್ತಾ ಇದೀನಿ ಪ್ರೋ ಪ್ಲಾನ್ ಆಫ್ಗೂಗಲ್ ಜೆಮಿನೈ ಫ್ರೀ ಅಂತ ಇದೆ ರಿಜಿಸ್ಟರ್ ನೌ ಟು ಗೆಟ್ 18 ಮಂತ್ ಪ್ರೋ ಪ್ಲಾನ್ಗೂಗಲ್ ಜೆಮಿನೈ ಫಾರ್ ಫ್ರೀ ಅಂತ ರಿಜಿಸ್ಟರ್ ಇಂಟರೆಸ್ಟ್ ಅಂತ ಕ್ಲಿಕ್ ಮಾಡ್ಬಿಟ್ಟು ಓಕೆ ಪ್ರೆಸ್ ಮಾಡ್ಕೊಳ್ಳಿ ಆಯ್ತಾ ಸದ್ಯಕ್ಕೆ ಈ ಒಂದು ಏನು ಫ್ರೀ ಸಬ್ಸ್ಕ್ರಿಪ್ಷನ್ ಇದೆ ಅದು 18ರಿಂದ 25 ವರ್ಷದ ಒಳಗಿರುವಂತ ಕಾಲೇಜ್ ಹುಡುಗರು ಯಂಗ್ಸ್ಟರ್ಸ್ ಗಳಿಗೆ ಕೊಡ್ತಾ ಇದ್ದಾರೆ ಸ್ಟಾರ್ಟಿಂಗ್ ಅರ್ಲಿ ಆಕ್ಸೆಸ್ ಅಂತ ಆಮೇಲೆ ಅದು ಪ್ರತಿಯೊಬ್ಬರಿಗೂ ಕೂಡ ಸಿಗುತ್ತೆ ಇಂತೆ ಅವರೇ ಕನ್ಫರ್ಮ್ ಮಾಡಿದ್ದಾರೆ ಆತ ಸೋ ಆಗ್ಲೇ ಹೇಳಿದಂಗೆಜio ದವರುಗೂಗಲ್ ಅವರ ಜೊತೆ ಕೊಲ್ಬರೇಟ್ ಆಗಿದೆ ಅಂತ ತಗೊಂಡು ಬರ್ತಾ ಇದ್ದಾರೆ.
ಇದಕ್ಕಿಂತ ಮುಂಚೆಏಟೆಲ್ ನವರು ಕೂಡ ಪರ್ಪ್ಲೆಕ್ಸಿಟಿಎಐ ಅವರ ಜೊತೆ ಕೊಲಾಬರೇಟ್ ಆಗಿ ಫ್ರೀಯಾಗಿ ಸಬ್ಸ್ಕ್ರಿಪ್ಷನ್ ಎಲ್ಲಏಟೆಲ್ ಯೂಸರ್ಸ್ಗೆ ಕೊಟ್ರು ಮೊನ್ ಮೊನ್ನೆ ನಿಮಗೆ ಗೊತ್ತಿರಬಹುದು ಚಾಟ್ ಜಿಪಿಟಿ ಸಬ್ಸ್ಕ್ರಿಪ್ಷನ್ ಕೂಡ ಅವರದು ಏನಿದೆ ಬೇಸಿಕ್ ಪ್ಲಾನ್ ಅದನ್ನ ಪ್ರತಿಯೊಬ್ಬರಿಗೂ ಕೂಡ ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ ಫ್ರೀಯಾಗಿ ಕೊಡ್ತೀವಿ ಅಂತ ಅನೌನ್ಸ್ ಮಾಡಿದ್ರು ಈ ಎಲ್ಲಾ ಈಎಐ ಪ್ಲಾಟ್ಫಾರ್ಮ್ ಗಳು ಫ್ರೀಯಾಗಿ ನಮ್ಮ ದೇಶದಲ್ಲಿಎಐ ಸಬ್ಸ್ಕ್ರಿಪ್ಷನ್ ಕೊಡ್ತೀರ ಅದು ನೋಡಿದ್ರೆ ಏನೋ ದೊಡ್ಡ ಪ್ಲಾನ್ ಇಟ್ಕೊಂಡೆ ಬಂದಿರೋಂಗಿದೆ ಆಯ್ತಾ ಸೋ ನನಗೆ ಅನಿಸ್ತಂಗೆ ನಮ್ಮ ದೇಶದಲ್ಲಿ ಸ್ವಲ್ಪ ಪೆನಿಟ್ರೇಶನ್ ಜಾಸ್ತಿ ಮಾಡೋದಕ್ಕೋಸ್ಕರ ಇದನ್ನ ಮಾಡ್ತಿರಬಹುದು ಒಂದು ರೀಸನ್ ಒಂದು ಸಲ ಎಲ್ಲರಿಗೂ ಆಸೆ ತೋರಿಸಿ ಫ್ರೀಯಾಗಿ ಎಲ್ಲರಿಗೂ ಒಂದು ಸ್ವಲ್ಪ ರುಚಿ ತೋರಿಸಿದಮೇಲೆ ಎಲ್ಲರೂ ವಾಪಸ್ ಬರ್ತೀವಲ್ವಾ ಸೋ ಕುರಿಗಳು ಮಾಡ್ಕೊಬೇಕಲ್ವಾ ಸೋ ಅದು ಕೂಡ ಪ್ಲಾನ್ ಇರಬಹುದು ಬಟ್ ನೋಡೋದಕ್ಕೆ ಹೋದ್ರೆ ಈಜಿಯo ಅವರು ಕೊಡ್ತಿರುವಂತ ಈಗೂಗಲ್ ಜೆಮಿನೈ ಸಬ್ಸ್ಕ್ರಿಪ್ಷನ್ ಟೋಟಲಿ ವರ್ತ್ ಅಂತೀನಿಏಟೆಲ್ ಇಂದು ಪರ್ಪ್ಲೆಕ್ಸ್ ಸಿಟಿ ಸಬ್ಸ್ಕ್ರಿಪ್ಷನ್ ಅಂತೂ ವೇಸ್ಟ್ ಆಯ್ತಾ ಕಂಪಾರಿಟಿವ್ಲಿ ಇದರ ಮುಂದೆ ಕಂಪೇರ್ ಮಾಡ್ಕೊಂಡ್ರೆ ವೇಸ್ಟ್ ಇದರಲ್ಲಿ ನಮಗೆ ಎರಡು ಟಿಬಿ ಗೂಗಲ್ ಸ್ಟೋರೇಜ್ ಅಂತಅಂದ್ರೆ ಅಲ್ಲೇ ದುಡ್ಡು ವಾಪಸ್ ಬಂದು ನಂಗೆ ಅನಿಸದಂಗೆ ಜೆಮಿನ ಮತ್ತೆ ಇಮೇಜ್ ಜನರೇಷನ್ ಪ್ರತಿಯೊಂದು ಕೂಡ ಸಿಗತಿರೋದ್ರಿಂದ ಕಣ್ಣು ಮುಚ್ಚಿಕೊಂಡು ನಾವು ಇದನ್ನ ಆರಾಮಾಗಿ ಯೂಸ್ ಮಾಡ್ಕೋಬಹುದು ನನಗೆ ಅನಿಸದಂಗೆ ಬಟ್ ಸ್ಟಿಲ್ ಒಳ್ಳೆಯ ಇಂಟೆನ್ಶನ್ ಇಂದ ಇವರು ತಗೊಂಡು ಬಂದಿದ್ರೆ ಚೆನ್ನಾಗಿರುತ್ತೆ ಎಲ್ಲರಿಗೂ ಆಸೆ ತೋರಿಸಿ ಒಂದೆರಡು ವರ್ಷ ಒಂದು ವರ್ಷ ಎರಡು ವರ್ಷ ಫ್ರೀಯಾಗಿ ಕೊಟ್ಟಬಿಟ್ಟು ಆಮೇಲೆ ಬಾಯಿಗೆ ಬಂದಂಗೆ ಚಾರ್ಜ್ ಮಾಡೋಕ್ಕೆ ಶುರು ಮಾಡಿದ್ರೆ ಕಷ್ಟ ಇದೆ.
ಈ ಗೂಗಲ್ ಜಮೀನ ಏನುಜio ಜೊತೆ ಫ್ರೀಯಾಗಿ ಬರ್ತಾ ಇದೆ ಅದು ಮತ್ತೆ ಚಾರ್ಜಿಪಿಟಿಗೋ ಅವರು ಏನು ಫ್ರೀಯಾಗಿ ಕೊಡ್ತಾ ಇದ್ದಾರೆ ಪರ್ಪ್ಲೆಕ್ಸಿಟಿ protalಜೊತೆಗೆ ಏನು ಬರ್ತಾ ಇದೆ ಎಲ್ಲದನ್ನು ಕೂಡ ಕಂಪೇರ್ ಮಾಡೋದಕ್ಕೆ ಹೋದ್ರೆ ನಮಗೆ ಚಾಟ್ಜಿಪಿಟಿಗೋ ಮತ್ತು ಪರ್ಪ್ಲೆಕ್ಸಿಟಿ prottal ಜೊತೆ ಬರುವಂತದ್ದು ಎರಡು ಕೂಡ ಒಂದು ವರ್ಷ ಫ್ರೀಯಾಗಿ ಕೊಟ್ಟಿದ್ದಾರೆ ಬಟ್ಜಿ ಜೊತೆ ಬರುವಂತ ಜೆಮಿನೈ pro ನಮಗೆ ಒಂದುವರೆ ವರ್ಷಕ್ಕೆ ಫ್ರೀಯಾಗಿ ಸಿಗುತ್ತೆ ಸೋ ಸೋ ಈ ಎರಡು ಟಿವಿ ಸ್ಟೋರೇಜ್ ಈ ಕ್ಲೌಡ್ ಸ್ಟೋರೇಜ್ ನ್ನ ಬೇರೆ ಯಾರು ಕೂಡ ಕೊಟ್ಟಿಲ್ಲಜಿo ಅವರು ಮಾತ್ರ ಕೊಡ್ತಾ ಇರೋದು ಜೆಮಿನೈ ಜೊತೆಗೆ ಚಾರ್ಜಿಪಿಟಲ್ ಅದರಲ್ಲೂ ಇಲ್ಲ ನಿಮಗೆ ಈವನ್ಏಟೆಲ್ ಪರ್ಪ್ಲೆಕ್ಸಿಟಿ ಪ್ರೋ ನಲ್ಲೂ ಕೂಡ ನಿಮಗೆ ಯಾವುದೇ ಕ್ಲೌಡ್ ಸ್ಟೋರೇಜ್ ಸಿಗೋದಿಲ್ಲ ವಿಡಿಯೋ ಜನರೇಷನ್ ನಮಗೆ ಈ ಚಾಟ್ ಜಿಪಿಟಿ ಮತ್ತು ಪರ್ಪ್ಲೆಕ್ಸಿಟಿ ಎರಡರಲ್ಲೂ ಕೂಡ ಇಲ್ಲ ಗೂಗಲ್ ಜಮಿನಲ್ಲಿ ನಮಗೆ ಸಿಗತಾ ಇದೆ ಮತ್ತುಎಐ ಡೈರೆಕ್ಟ್ ಇಂಟಿಗ್ರೇಷನ್ ನಮಗೆ Jio ಮತ್ತು ಗೂಗಲ್ ಅಪ್ಲಿಕೇಶನ್ ಒಳಗೆ ಸಿಗುತ್ತೆ ಆಯ್ತಾ ಸೋ ಆ ರೀತಿ ಯಾವುದೇ ಇಂಟಿಗ್ರೇಷನ್ ನಮಗೆ ಚಾರ್ಜ ಜಪಿಟಿ ಪರ್ಪ್ಲೆಕ್ಸಿಟಿಯಲ್ಲಿ ಸಿಗೋದಿಲ್ಲ ನೆಕ್ಸ್ಟ್ ಅನ್ಲಿಮಿಟೆಡ್ ಚಾಟ್ ಮತ್ತೆ ಇಮೇಜ್ ಅಪ್ಲೋಡ್ ಆಪ್ಷನ್ ನಮಗೆ ಈಗೂಗಲ್ ಜೆಮಿನೈ ಜೊತೆಗೆ ಸಿಗುತ್ತೆ ಚಾಟ್ ಜಿಬಿಟಿ ಅಲ್ಲಿ ಅದು ಸಿಗೋದಿಲ್ಲ ಚಾಟ್ ಜಿಪಿಟಿ ಗೋ ಫ್ರೀ ಸಬ್ಸ್ಕ್ರಿಪ್ಷನ್ ಅಲ್ಲಿ ಪರ್ಪ್ಲೆಕ್ಸಿಟಿಲ್ಲಿ ಲಿಮಿಟೆಡ್ ಆಗಿ ಸಿಗುತ್ತೆ ಆಯ್ತಾ ನೆಕ್ಸ್ಟ್ ಡಿಫರೆಂಟ್ ಡಿಫರೆಂಟ್ಎಐ ಮಾಡೆಲ್ಸ್ ಗಳು ನಮಗೆ ಜೆಮಿನ ಅಲ್ಲಿ ಸಿಗುತ್ತೆ ಚಾರ್ಜ್ ಜಿಪಿಟಿ ಯಲ್ಲಿ ಅವರದ ಫಿಕ್ಸ್ ಇದೆ ಗೋ ಅದೇ ಅದು ಬಿಟ್ರೆ ಬೇರೆ ಇಲ್ಲ ನಿಮಗೆ ಪರ್ಪ್ಲೆಸಿಟಿಯಲ್ಲೂ ಕೂಡ ಡಿಫರೆಂಟ್ ಡಿಫರೆಂಟ್ ಆಪ್ಷನ್ ಗಳು ಇದಾವೆ ಅದು ಕೂಡ ಲಿಮಿಟೆಡ್ ಅನ್ಸುತ್ತೆ ನೆಕ್ಸ್ಟ್ ಡಾಕ್ಯುಮೆಂಟ್ ಪಿಡಿಎಫ್ ಫೈಲ್ಸ್ ನಲ್ಲ ಅಪ್ಲೋಡ್ ಮಾಡಿ ಅದರೊಳಗಇರುವಂತ ಕಂಟೆಂಟ್ ಅನ್ನ ನೀವು ಸರ್ಚ್ ಮಾಡುವಂತ ಆಪ್ಷನ್ ನಿಮಗೆಗೂಗಲ್ ಜಮಿನ ಅಲ್ಲಿ ಸಿಗುತ್ತೆ.
ಚಾಟ್ ಜಿಪಿಟ ಅಲ್ಲಿ ಸಿಗೋದಿಲ್ಲ ಈವನ್ ಪರ್ಪ್ಲೆಕ್ಸಿಟಿ ನಲ್ಲೂ ಕೂಡ ಆಕ್ಚುಲಿ ಇದೆ ಕೆಲವೊಂದು ಫೈಲ್ಸ್ ಗಳನ್ನ ಅದು ಪಿಡಿಎಫ್ ವರ್ಲ್ಡ್ ಎಲ್ಲ ಅದನ್ನ ಅದು ರೀಡ್ ಮಾಡುತ್ತೆ ಆಯ್ತಾ ಸೋ ಈ ರೀತಿ ಅನೇಕ ಫೀಚರ್ ಗಳು ನಮಗೆ ಈ ಒಂದು ಗೂಗಲ್ ಜೆಮಿನೈ ಜೊತೆಗೆ ಸಿಕ್ತಾ ಇದೆ. ಸೊ ನೋಡ್ಕೋತಾ ಇರಿ ನಿಮ್ಮ My jio ಅಪ್ಲಿಕೇಶನ್ನ ಅದರ ಒಳಗಡೆ My jio ಅಪ್ಲಿಕೇಶನ್ ಅಲ್ಲಿ ನಿಮಗೆ ಅದನ್ನ ಕ್ಲೈಮ್ ಮಾಡೋದಕ್ಕೆ ಒಂದು ಆಪ್ಷನ್ ಸಿಗುತ್ತೆ. ಮೋಸ್ಟ್ಲಿ ನೀವು ಕ್ಲೈಮ್ ಅನ್ನ ಕ್ಲಿಕ್ ಮಾಡಿದ್ರೆ ಇನ್ನು ಬಂದಿಲ್ಲ ಅದು ವೇಟ್ ಮಾಡ್ಬೇಕಾಗುತ್ತೆ ಸ್ವಲ್ಪ ದಿನ ಅದು ಯಾವಾಗ ಕೊಡ್ತಾರೋ ಗೊತ್ತಿಲ್ಲ ಈಗಇನ್ನು ಅರ್ಲಿ ಆಕ್ಸೆಸ್ ಅರ್ಲಿ ಆಕ್ಸೆಸ್ 18 ರಿಂದ 25 ವರ್ಷದ ವಯಸ್ಸವರಿಗೆ ಮಾತ್ರ ಸೋ ನೀವೇನಾದ್ರೂ 18 ರಿಂದ 25 ವರ್ಷದ ಒಳಗಿದ್ರೆ ಚೆಕ್ ಮಾಡ್ಕೊತಾ ಇರಿ ನಿಮಗೆ ಬೇಗ ಬರುತ್ತೆ ನಮಗೆ ವಯಸ್ಸಾದವರಿಗೆಲ್ಲ ಸ್ವಲ್ಪ ಆಮೇಲೆ ಬರುತ್ತೆ ಸೋ My jio ದಲ್ಲಿ ಕ್ಲೈಮ್ ಮಾಡಿದ್ರೆ ನಿಮಗೂಗಲ್ ಅಕೌಂಟ್ ಲಿಂಕ್ ಮಾಡೋದಕ್ಕೆ ಕೇಳುತ್ತೆಗೂಗಲ್ ಅಕೌಂಟ್ ಲಿಂಕ್ ಮಾಡಿದ್ರೆ ಅದಕ್ಕೆ ಈ ಒಂದು ಸಬ್ಸ್ಕ್ರಿಪ್ಷನ್ ಒಂದೂವರೆ ವರ್ಷಕ್ಕೆ ಸಿಗುತ್ತೆ ಆಯ್ತಾ ಸೋ ಕ್ರೇಜಿ ಗುರು ನನಗೆ ಗೊತ್ತಿಲ್ಲ ಇದು ನಾರ್ಮಲ್ಗೂಗಲ್ಎಐಪೋ ನ ಅಥವಾ ಲಿಮಿಟೆಡ್ ಇರುತ್ತೆ ಅದ್ರಲ್ಲೂ ಕೂಡ ಸ್ವಲ್ಪ ಫೀಚರ್ ನ ಫಿಲ್ಟರ್ ಮಾಡಿಕೊಡ್ತಾರೆ ಹೆಂಗೆ ಅಂತ ಸೋ ಒಟ್ಟಿಗೆ ನೋಡೋಣ ಟೋಟಲಿ ವರ್ತ್ ಅಂತೀನಿ ನಾನಂತುಜಿ ಯೂಸರ್ಸ್ಗೆ ಒಂದು ರೀತಿ ಹಬ್ಬ ಅಂತಾನೆ ಅನ್ಬಹುದು ಕಣ್ಣು ಮುಚ್ಚಿಕೊಂಡು ಇದನ್ನ ನೀವು ಕ್ಲೈಮ್ ಮಾಡ್ಕೊಬಹುದು.


