Tuesday, December 9, 2025
HomeStartups and Businessಜಿಯೋ–ಹಾಟ್‌ಸ್ಟಾರ್ ಭಾರತದ ಟಾಪ್ OTT ಆಗಲು ಕಾರಣ ಏನು?

ಜಿಯೋ–ಹಾಟ್‌ಸ್ಟಾರ್ ಭಾರತದ ಟಾಪ್ OTT ಆಗಲು ಕಾರಣ ಏನು?

ರಿಲಯನ್ಸ್ ಭಾರತದಲ್ಲಿ ಈ ರಿಲಯನ್ಸ್ ಸೃಷ್ಟಿಸಿರುವ ವ್ಯಾಪಾರವು ಅಂತಿಂತದ್ದಲ್ಲ ಮೊಟ್ಟಮೊದಲನೆದಾಗಿ ಪೆಟ್ರೋ ಕೆಮಿಕಲ್ ರಂಗದಲ್ಲಿ ಜಾಗತಿಕ ಹೆಜ್ಜೆ ಗುರುತು ಸಾಧಿಸಿದ ರಿಲಯನ್ಸ್ ಹಂತಹಂತವಾಗಿ ಏಕೈಕ ವಿಶ್ವದರ್ಜೆಯ ಸಂಸ್ಥೆಯಾಗಿ ಗುರುತಿಸಲ್ಪಟ್ಟಿತು ಮುಖ್ಯವಾಗಿ ಮುಕೇಶ್ ಅಂಬಾನಿ ಕುಟುಂಬವು ರಿಲಯನ್ಸ್ ಅನ್ನ ಜಿಯೋ ಎಂದು ಯಾವಾಗ ಪ್ರಾರಂಭಿಸುತ್ತಾರೋ ಅವತ್ತಿನಿಂದ ಭಾರತದ ವ್ಯಾಪಾರ ಉದ್ಯಮ ವಲಯದಲ್ಲಿ ಅಂಬಾನಿ ಅಧಿಪತ್ಯ ಶುರುವಾಗುತ್ತದೆ ಪೆಟ್ರೋ ಕೆಮಿಕಲ್ ವಿದ್ಯುತ್ ನೈಸರ್ಗಿಕ ಅನಿಲ ಟೆಲಿಕಾಂ ರಿಟೇಲ್ ಕ್ರೀಡಾಕ್ಷೇತ್ರ ಮಾಧ್ಯಮ ಹೀಗೆ ಪ್ರತಿ ರಂಗದ ಉದ್ಯಮ ಜಗತ್ತಿನಲ್ಲಿ ಬೃಹತ್ ಸಾಮ್ರಾಜ್ಯವನ್ನೇ ಸೃಷ್ಟಿಸಿತುರಿಲಯನ್ಸ್ಜಿಯio ಇನ್ನು ಮನರಂಜನಾ ಕ್ಷೇತ್ರಕ್ಕೆ ತನ್ನ ಸಾಮ್ರಾಜ್ಯವನ್ನ ವಿಸ್ತರಿಸುವ ಯೋಜನೆಗೆ ಕಣ್ಣಿಟ್ಟಜಿಯೋ ಜಿಯೋ ಸಿನಿಮಾ ಎಂಬ ಓಟಿಟಿ ಪ್ಲಾಟ್ಫಾರ್ಮ್ ಅನ್ನ ಹುಟ್ಟುಹಾಕಿತು ತನ್ನ ಅಧಿಪತ್ಯ ಸ್ಥಾಪಿಸಿದ ಪ್ರತಿ ರಂಗದಲ್ಲೂ ಭಾರತದ ನಂಬರ್ ಒನ್ ಪಟ್ಟವನ್ನೇ ಅಲಂಕರಿಸಿದ ಅಂಬಾನಿ ತನ್ನ ಜಿಯೋ ಸಿನಿಮಾದ ಮೂಲಕ ಮನರಂಜನ ವಲಯದಲ್ಲಿ ಉನ್ನತ ಸ್ಥಾನದಲ್ಲಿದ್ದ ಡಿಸ್ನಿ ಹಾಟ್ ಸ್ಟಾರ್ ಅನ್ನೇ ತನ್ನ ಗುರಿಯಾಗಿಸಿದ್ದರು ಮನರಂಜನ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ amazon ಪ್ರೈಮ್ Netflix ಸಂಸ್ಥೆಗಳ ಚಂದಾದಾರರಿಗಿಂತ ಹೆಚ್ಚು ಚಂದಾದಾರರನ್ನ ಹಾಟ್ ಸ್ಟಾರ್ ಆಕ್ರಮಣ ಮಾಡಿತ್ತು ಇಂತಹ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಅನ್ನೇಜಿಯೋ ಹಾಟ್ ಸ್ಟಾರ್ ಆಗಿ ಬದಲಾಯಿಸಿದ್ರು.

ಭಾರತದ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಟಾಪ್ ಪ್ಲೇಸ್ ನಲ್ಲಿರುವ ಡಿಸನಿ ಪ್ಲಸ್ ಹಾಟ್ ಸ್ಟಾರ್ ಈಗಜಿಯೋ ವಶವಾಗಿದೆ ಸುಮಾರು 8.5 5 ಬಿಲಿಯನ್ ಡಾಲರ್ಗೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಜೊತೆ ಒಪ್ಪಂದದ ಮಾತುಕಥೆ ಆಡಿದಜಿಯೋ ಈಗ ಮನರಂಜನ ವಲಯದಲ್ಲಿ ತನ್ನ ಆಡಲಿಲ್ತವನ್ನ ಪ್ರಾರಂಭಿಸಿದೆ ಅಸಲಿಗೆ 100 ವರ್ಷಗಳಿಗಿಂತ ಹೆಚ್ಚು ಕಾಲ ಮಾಧ್ಯಮ ಲೋಕವನ್ನಾಳಿದ ಡಿಸ್ನಿ ದೇಶ ವಿದೇಶಗಳಲ್ಲಿ ತನ್ನ ಚಾಪು ಮೂಡಿಸಿದ್ದ ಡಿಸ್ನಿ ಯಾವ ಕಾರಣಕ್ಕಾಗಿ ಜಿಯೋ ಎಂಬ ಸಂಸ್ಥೆಯೊಂದಿಗೆ ವಿಲೀನಗೊಂಡಿತು ಓಟಿಟಿ ವಲಯದಲ್ಲಿ ಹಾಟ್ ಸ್ಟಾರ್ ಎಂಬುವುದು ಹೇಗೆ ಬೆಳೆಯಿತು Netflix amazon ಪ್ರೈಮ್ ಎಂಬ ದೊಡ್ಡ ದೊಡ್ಡ ಸಂಸ್ಥೆಗಳಿಂದ ಸಾಧ್ಯವಾಗದ ಒಂದು ಯೋಜನೆಯನ್ನ ಜಿಯೋ ಹೇಗೆ ಸಾಧ್ಯವಾಗಿಸಿತು ಅಂಬಾನಿ ತನ್ನ ವ್ಯಾಪಾರೋದ್ಯಮದ ಬೆಳವಣಿಗೆಗೆ ಹೂಡಿದ ತಂತ್ರಗಳೇನು ಇಂತಹ ಹಲವು ಬಗೆಯ ಆಸಕ್ತಿಕರ ವಿಷಯಗಳನ್ನ ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ ಸಮಯ ಎಂಬುವುದು ಪೂರ್ತಿಯಾಗಿ ಬದಲಾಗುತ್ತಿರುತ್ತದೆ ಅದರೊಂದಿಗೆ ನಾವು ಕೂಡ ಬದಲಾಗುತ್ತಿರಬೇಕು ಅಂತರ್ಜಾಲಕ್ಕೆ ನಾವುಕೊಡ ುವ ಸಮಯ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳಿಗೆ ಬೆಲೆ ಹೆಚ್ಚಾಯಿತು ಡಿಜಿಟಲ್ ಕಂಟೆಂಟ್ ಗಳ ಬೇಡಿಕೆ ಹೆಚ್ಚಾಗುತ್ತಾ ಹೋಯಿತು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಒಳ್ಳೆಯ ದಿನಗಳು ಪ್ರಾರಂಭವಾದವು ಮುಖ್ಯವಾಗಿ 2014ರ ನಂತರ ಭಾರತದಲ್ಲಿ ಓಟಿಟಿ ಪ್ಲಾಟ್ಫಾರ್ಮ್ ಗಳು ಬಹಳಷ್ಟು ವಿಸ್ತಾರವಾಯಿತು ನಿಜವಾಗಿಯೂ ಇವತ್ತು ಟಿವಿ ಚಾನೆಲ್ ಗಳಿಗಿಂತ ಡಿಜಿಟಲ್ ಪ್ಲಾಟ್ಫಾರ್ಮ್ ಗಳ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಅಂದರೆ ಅದನ್ನ ನಂಬಲ ಸಾಧ್ಯ ಚಾಂಪಿಯನ್ ಟ್ರೋಫಿಯ ಭಾಗವಾಗಿ ನಡೆದ.

ಭಾರತ ಪಾಕಿಸ್ತಾನ ರೋಚಕ ಪಂದ್ಯಾಟವನ್ನ ಏಕಕಾಲಕ್ಕೆ ಪ್ರಪಂಚದಾದ್ಯಂತ ಹಾಟ್ ಸ್ಟಾರ್ ನಲ್ಲಿ 60 ಕೋಟಿ ವೀಕ್ಷಕರು ವೀಕ್ಷಿಸಿದ್ರು 60 ಕೋಟಿ ವೀಕ್ಷಕರು ಅಂದರೆ ಭಾರತದ ಜನಸಂಖ್ಯೆಯ ಅರ್ಧದಷ್ಟು ಸಮಾನವಾಗಿದೆ ಓಟಿಟಿ ಪ್ಲಾಟ್ಫಾರ್ಮ್ ಗಳ ಯಾವ ಮಟ್ಟಿಗೆ ಬೆಳೆದಿದೆ ಎಂಬುವುದನ್ನ ತಿಳಿದುಕೊಳ್ಳುವುದಕ್ಕೆ ಇದೊಂದು ಸಣ್ಣ ನಿದರ್ಶನವಷ್ಟೇ 2021ರಲ್ಲಿ ಭಾರತದಲ್ಲಿ amazon ಪ್ರೈಮ್ 2.18 8 ಕೋಟಿ ಚಂದಾದಾರರನ್ನ ಹೊಂದಿತ್ತು Netflix ಗೆ 58 ಲಕ್ಷ ವೀಕ್ಷಕರಿದ್ದರು ಆದರೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಇವೆಲ್ಲವನ್ನ ಮೀರಿ ಬೆಳೆದಿತ್ತು ಅಂದ್ರೆ ಸುಮಾರು 4.6 6 ಕೋಟಿ ವೀಕ್ಷಕ ಮನಸ್ಸನ್ನ ಗೆದ್ದಿತ್ತು ಅಲ್ಲದೆ 2021ರಲ್ಲಿ ಹಾಟ್ ಸ್ಟಾರ್ ಓಟಿಟಿ ಪ್ಲಾಟ್ಫಾರ್ಮ್ ವಲಯದಲ್ಲಿ ಅಗ್ರಸ್ಥಾನವನ್ನೇ ಅಲಂಕರಿಸಿಬಿಟ್ಟಿತ್ತು ಅಂದರೆ 2025ಕ್ಕೆ ಬಂದಾಗ ಓಟಿಟಿ ಮಾರುಕಟ್ಟೆಯಲ್ಲಿ ಅತ್ಯಂತ ಕ್ಷಿಪ್ರವಾದ ಬೆಳವಣಿಗೆಯನ್ನ ಕಂಡದ್ದು amazon ಪ್ರೈಮ್ ಹೌದು 2024 ರಲ್ಲಿ ಹಾಟ್ ಸ್ಟಾರ್ ಶೇಕಡ 23 ರಷ್ಟು ಮಾರ್ಕೆಟ್ ಶೇರನ್ನ ಹೊಂದಿದ್ರೆ amazon ಪ್ರೈಮ್ ಹೊಂದಿದ್ದಿದ್ದು 22 ಶೇಕಡ ಮಾರ್ಕೆಟ್ ಶೇರ್ ಎರಡು ಸಂಸ್ಥೆಗಳು ನಾಮುಂದು ತಾಮುಂದು ಎಂಬಂತೆ ಜಿದ್ದಾಜಿದ್ದಿಯಾಗಿ ಓಟಿಟಿ ವಲಯದ ಆಳ್ವಿಕೆಯನ್ನೇ ಪ್ರಾರಂಭಿಸಿದವು ಆದರೆ ಭಾರತೀಯ ಓಟಿಟಿ ವಲಯದಲ್ಲಿ ಲೀಡ್ ಪಾಯಿಂಟ್ ನಲ್ಲಿರುವ ಸಂಸ್ಥೆಗಳ ಎದುರು ಕೇವಲ ಎಂಟು ಶೇಕಡ ಮಾರ್ಕೆಟ್ ಶೇರು ಇದ್ದ ಜಿಯೋ ಸಿನಿಮಾ ಒಂದು ಇಂದು ಓಟಿಟಿ ಮಾರ್ಕೆಟ್ ಅನ್ನ ಒಂದೇ ಬಾರಿಗೆ ತನ್ನ ಮುಷ್ಟಿಯೊಳಗೆ ಬಿಗಿಯಾಗಿ ಇಟ್ಟುಕೊಂಡಿದೆ ಹಾಗಾದರೆ ಅಂಬಾನಿ ಯಾವ ಮಟ್ಟಿಗೆ ಗೇಮ್ ಚೇಂಜರ್ ನಿರ್ಣಯವನ್ನ ಯೋಚಿಸಿರಬೇಕು.

ಈ ಗೇಮ್ ಚೇಂಜರ್ ಕಥೆ ನಿಮಗೆ ಪೂರ್ತಿಯಾಗಿ ಅರ್ಥವಾಗಬೇಕೆಂದರೆ ಹಾಟ್ ಸ್ಟಾರ್ ನ ಇತಿಹಾಸವನ್ನ ಒಮ್ಮೆ ನೋಡಲೇಬೇಕು 1923 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಹುಟ್ಟಿಕೊಂಡ ಡಿಸ್ನಿಯು ಸಿನಿಮಾ ಅನಿಮೇಷನ್ ಮೀಡಿಯಾ ಹೀಗೆ ವಿವಿಧ ರಂಗಗಳ ಮೂಲಕ ಇಡೀ ಪ್ರಪಂಚಕ್ಕೆ ಗುರುತಿಸಲ್ಪಡುತ್ತದೆ ಡಿಸ್ನಿ ಎಂಬುವುದು ಜಗತ್ ಪ್ರಸಿದ್ಧ ಸಂಸ್ಥೆಯಾಗಿತ್ತು ಇಂತಹ ಈ ಸಂಸ್ಥೆ 2014ರ ಜುಲೈನಲ್ಲಿ ಭಾರತಕ್ಕೆ ಪರಿಚಯವಾಗುತ್ತದೆ. 2004ರ ಸಮಯ ಅಂದರೆ ಅದು ಕೇಬಲ್ ಟಿವಿಗಳ ಸಾಮ್ರಾಜ್ಯವಾಗಿತ್ತು ಆಗಷ್ಟೇ ಭಾರತದಲ್ಲಿ ಬಹು ಬೇಡಿಕೆಯಲ್ಲಿದ್ದಿದ್ದು ಈ ಕೇಬಲ್ ಟಿವಿಗಳು ಆ ಸಮಯದಲ್ಲಿ ಭಾರತದಲ್ಲಿ ಇನ್ನು ಹಲವು ಟಿವಿ ಚಾನೆಲ್ಗಳು ಹುಟ್ಟಿಕೊಂಡವು ಸಣ್ಣ ಸಣ್ಣ ಹಳ್ಳಿಗಳಲ್ಲೂ ಕೇಬಲ್ ಸಂಪರ್ಕ ಹೆಚ್ಚಾಗುತ್ತದೆ ಈ ಸಂದರ್ಭದಲ್ಲಿ ಭಾರತದಲ್ಲಿ ಟಿವಿ ಮಾಧ್ಯಮದ ಮನರಂಜನೆಗಳಿಗೆ ಜನರು ಮೂಖ ವಿಸ್ಮಿತರಾಗುತ್ತಿದ್ದರು ಅದರಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳಿಗೆ ಮಾರುಹೋಗುತ್ತಿದ್ದರು ಇದನ್ನ ಗಮನಿಸಿದ ಡಿಸ್ನಿ ಕೆಲವೇ ಸಮಯಗಳಲ್ಲಿ ಭಾರತಕ್ಕೆ ಲಗ್ಗೆ ಇಟ್ಟಿತು. ಭಾರತಕ್ಕೆ ಬಂದ ಕೆಲವೇ ಸಮಯಗಳಲ್ಲಿ ಡಿಸ್ನಿ ಜನಪ್ರಿಯತೆಯನ್ನ ಪಡೆಯುತ್ತದೆ. ಇದರಿಂದ ಕ್ರಮೇಣವಾಗಿ ಡಿಸ್ನಿ ಭಾರತದಲ್ಲಿ ತನ್ನ ಮಾಧ್ಯಮ ಸಾಮ್ರಾಜ್ಯವನ್ನ ವಿಸ್ತರಿಸಲು ಪಣತೊಡುತ್ತದೆ. 2006 ರಲ್ಲಿ ಹಂಗಾಮ ಚಾನೆಲ್ ಅನ್ನ ಖರೀದಿಸುತ್ತೆ ಈ ಚಾನೆಲ್ನಲ್ಲಿ ಬರುವ ಕಾರ್ಯಕ್ರಮವನ್ನ ಸಣ್ಣ ಮಕ್ಕಳು ಬಹಳ ಇಷ್ಟಪಟ್ಟು ನೋಡ್ತಾ ಇದ್ರು 2012ರಲ್ಲಿ ಯು ಟಿವಿಯನ್ನ ತನ್ನ ಸ್ವಾಧೀನ ಪಡಿಸಿಕೊಳ್ಳುತ್ತದೆ ಇದರ ಮೂಲಕ ರಂಗದೇ ಬಸಂತಿ ಜೋದಾ ಅಕ್ಬರ್ ಎಂಬ ಸೂಪರ್ ಹಿಟ್ ಸಿನಿಮಾಗಳನ್ನ ಪ್ರೊಡ್ಯೂಸ್ ಮಾಡುತ್ತದೆ.

ಈ ಮೂಲಕ ಡಿಸ್ನಿ ಸಿನಿಮಾ ನಿರ್ಮಾಣದತ್ತವು ತನ್ನ ಸಾಮ್ರಾಜ್ಯವನ್ನ ವಿಸ್ತರಿಸುವ ರೀತಿ ರೋಚಕವಾದದ್ದು ಆದರೆ ಹೊಂಜೋದಾರೋ ಜಗ್ಗ ಜಸೂಸ್ ಸಿನಿಮಾಗಳು ಡಿಸ್ನಿಯ ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣದ ಕಾರಣದಿಂದ 2016 ರಲ್ಲಿ ಡಿಸ್ನಿಯು ಭಾರತದಲ್ಲಿ ಸಿನಿಮಾ ಪ್ರೊಡಕ್ಷನ್ ನಿಂದ ಹಿಂದೆ ಸರಿಯುತ್ತದೆ 2019 ರಲ್ಲಿ ಡಿಸ್ನಿಯು ಪ್ರಪಂಚದಾದ್ಯಂತ ವಿಸ್ತರಿಸಿದ ಮಾಧ್ಯಮ ಲೋಕದ ದಿಗ್ಗಜ ಸಂಸ್ಥೆಯಾದ 21 ಸೆಂಚುರಿ ಫಾಕ್ಸ್ ಅನ್ನ ಖರೀದಿಸುತ್ತೆ ಆ ಸಮಯದಲ್ಲಿ ದಲ್ಲಿ ಭಾರತದಲ್ಲಿ ಟಾಪ್ ಮೀಡಿಯಾ ನೆಟ್ವರ್ಕ್ ಆದ ಸ್ಟಾರ್ ಇಂಡಿಯಾ ನೆಟ್ವರ್ಕ್ ಈ 21್ ಸೆಂಚುರಿ ಫಾಕ್ಸ್ ನ ಹಿಡಿತದಲ್ಲಿತ್ತು. ಡಿಸ್ನಿ ಯಾವಾಗ 21್ ಸೆಂಚುರಿ ಫಾಕ್ಸ್ ಸಂಸ್ಥೆಯನ್ನ ತನ್ನ ಅಧೀನಕ್ಕೊಳಪಡಿಸಿತು ಅಂದಿನಿಂದ 21 ಸೆಂಚುರಿ ಫಾಕ್ಸ್ ನ ವಶದಲ್ಲಿದ್ದ ಟಾಪ್ ಮೀಡಿಯಾ ನೆಟ್ವರ್ಕ್ ಆದ ಸ್ಾರ್ ಇಂಡಿಯನ್ ನೆಟ್ವರ್ಕ್ ಸ್ಾರ್ಪ್ಲಸ್ ಸ್ಾರ್ ಗೋಲ್ಡ್ ಸ್ಾರ್ ಸ್ಪೋರ್ಟ್ಸ್ ಹೀಗೆ ಸ್ಾರ್ ಇಂಡಿಯಾ ನೆಟ್ವರ್ಕ್ ನ ಒಳಗೆ ಇದ್ದ ಎಲ್ಲಾ ಚಾನೆಲ್ಗಳು ಡಿಸ್ನಿಯ ಪಾಲಾಯಿತು. ಸ್ಾರ್ ಇಂಡಿಯಾ ನೆಟ್ವರ್ಕ್ ಹೆಸರಿನ ಮೂಲಕ ಎಷ್ಟೆಲ್ಲಾ ವಾಹಿನಿಗಳು ಪ್ರಸಾರವಾಗುತ್ತೆ ಅನ್ನೋದನ್ನ ಗಮನಿಸುತ್ತಾ ಹೋದರೆ ಖಂಡಿತವಾಗಿಯೂ ಅಚ್ಚರಿ ಪಡುತ್ತೀರಿ ಕನ್ನಡ, ತಮಿಳು, ತೆಲುಗು, ಬೆಂಗಾಲಿ, ಮರಾಠಿ ಹೀಗೆ ಭಾರತದ ಪ್ರತಿಯೊಂದು ಗ್ರಾಮೀಣ ಭಾಷೆಗಳಲ್ಲೂ ಸ್ಟಾರ್ ನೆಟ್ವರ್ಕ್ ನ ವಾಹಿನಿಗಳಿವೆ. ನಮ್ಮ ಕನ್ನಡದಲ್ಲೇ ನೋಡುತ್ತಾ ಹೋದ್ರೆ ಸ್ಾರ್ ಸುವರ್ಣ, ಸ್ಪೋರ್ಟ್ಸ್, ಸ್ಟಾರ್ ಸುವರ್ಣ ಎಚ್ಡಿ, ಸ್ಟಾರ್ ಸುವರ್ಣ ಪ್ಲಸ್ ಮೊದಲಾದ ವಾಹಿನಿಗಳಿವೆ. ಇದು ಕನ್ನಡದ ವಾಹಿನಿಗಳಾದರೆ ಇನ್ನುಳಿದ ಭಾಷೆಗಳಲ್ಲೂ ಹಲವು ರೀತಿಯ ವಾಹಿನಿಗಳಿವೆ. 2015 ರಲ್ಲಿ ಸ್ಾರ್ ಇಂಡಿಯಾ ನೆಟ್ವರ್ಕ್ ಹಾಟ್ ಸ್ಟಾರ್ ಎಂಬ ಓಟಿಟಿ ಯನ್ನ ಆರಂಭ ಮಾಡುತ್ತೆ. ಇದರ ಮೂಲಕ ಟಿವಿ ಚಾನೆಲ್ಗಳಲ್ಲಿ ಟೆಲಿಕಾಸ್ಟ್ ಆಗುವ ಕಾರ್ಯಕ್ರಮಗಳನ್ನ ಪ್ರಸಾರ ಮಾಡುವ ಮುಖಾಂತರ ವೀಕ್ಷಕರನ್ನ ತನ್ನತ್ತ ಸೆಳೆಯುವ ತಂತ್ರವನ್ನ ಹೂಡುತ್ತದೆ. ಆದರೆ ಯಾವಾಗ 21 ಸೆಂಚುರಿ ಫಾಕ್ಸ್ ಡಿಸ್ನಿಯ ಪಾಲ ಆಯಿತೋ ಅಂದಿಗೆ ಹಾಟ್ ಸ್ಟಾರ್ ಕೂಡ ಡಿಸ್ನಿಯ ವಶವಾಗುತ್ತದೆ.

2020 ರಲ್ಲಿ ಡಿಸ್ನಿಯಇಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಎಂದು ನಾಮಕರಣವಾಗುತ್ತದೆ. ಇದು ಡಿಸ್ನಿಗೆ ಬಹಳ ದೊಡ್ಡ ಮಟ್ಟದ ವೀಕ್ಷಕರನ್ನ ಸೆಳಿಯುವ ಒಂದು ಮಾರ್ಗವಾಯಿತು. ಯಾಕಂದ್ರೆ 2016 ರಲ್ಲಿ ಓಟಿಟಿ ಪ್ಲಾಟ್ಫಾರ್ಮ್ ಬಹಳ ಉನ್ನತ ಸ್ಥಾನದಲ್ಲಿರುವ ಮಾಧ್ಯಮ ವಲಯವಾಗಿತ್ತು. ಇದಕ್ಕೆ ಮುಖ್ಯವಾದ ಕಾರಣಕರ್ತರುಲಯನ್ಸ್ಜಿio ಹೌದು 2015ರ ಡಿಸೆಂಬರ್ 27 ರಲ್ಲಿ ಆರಂಭವಾದಜಿಯio ಟೆಲಿಕಾಂ ವಲಯದಲ್ಲಿ ತನ್ನ ಸ್ಥಾನವನ್ನ ಭದ್ರಗೊಳಿಸುವ ದೃಷ್ಟಿಯಿಂದ 2016 ರಲ್ಲಿ ಭಾರತಕ್ಕೆ ಅನ್ಲಿಮಿಟೆಡ್ ಫ್ರೀ ಇಂಟರ್ನೆಟ್ ಅನ್ನ ಪರಿಚಯಿಸುತ್ತೆ.ಜಿಯೋ ಜಿಯೋ ತೆಗೆದುಕೊಂಡ ಈ ಒಂದು ನಿರ್ಧಾರ ಭಾರತೀಯ ಟೆಲಿಕಾಂ ಸೆಕ್ಟರ್ಗೆ ಮಾತ್ರವಲ್ಲ ಇಂಟರ್ನೆಟ್ ಮೂಲಕ ವ್ಯವಹಾರ ನಡೆಸುವ ಹಲವಾರು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಬಹಳ ದೊಡ್ಡ ಮಟ್ಟಿನ ಉಪಯೋಗವಾಗುತ್ತದೆ. 4ರಲ್ಲಿ ಮೊದಲು ತಮ್ಮ ಇಂಟರ್ನೆಟ್ಗೆ ರೀಚಾರ್ಜ್ ಮಾಡಬೇಕಾದರೆ ಜನರು ಬಹಳಷ್ಟು ಪರದಾಡ್ತಾ ಇದ್ರು ರೀಚಾರ್ಜ್ ಮಾಡೋದೇ ದೊಡ್ಡ ಬಾರದಂತೆ ಭಾವಿಸುತ್ತಿದ್ದರು ಆದರೆ ಮಾರುಕಟ್ಟೆಗೆ ಜಿಯೋದ ಆಗಮನದಿಂದ ಹಾಗೂ ಅನ್ಲಿಮಿಟೆಡ್ ಫ್ರೀ ಇಂಟರ್ನೆಟ್ನ ಪರಿಚಯದಿಂದ ಸ್ಮಾರ್ಟ್ ಫೋನ್ಗಳ ಬೇಡಿಕೆ ಹೆಚ್ಚಾಯಿತು ಮುಂದೆ ಸಾಮಾಜಿಕ ಜಾಲತಾಣಗಳ ಡಿಜಿಟಲ್ ಕಾಂಟೆಂಟ್ ಗಳಿಗೆ ಜನರು ಹೆಚ್ಚೆಚ್ಚು ಮರೆ ಹೋಗ್ತಾರೆ ಜನರ ಜೀವನಶೈಲಿ ಹೇಗೆ ಬದಲಾಯಿತು ಅಂದರೆ ಇಂಟರ್ನೆಟ್ ಎಂಬುವುದು ದಿನಬಳಕೆಗೆ ಬೇಕಾದ ಗಾಳಿ ನೀರು ಆಹಾರ ಬೆಳಕು ಇವುಗಳಂತೆ ಅತಿ ಅವಶ್ಯಕ ಮೂಲಭೂತ ವಸ್ತುವಾಯಿತು ಅಷ್ಟೇ ಅಲ್ಲದೆ ಓಟಿಟಿ ವಲಯಕ್ಕೆ ಇದು ಮತ್ತಷ್ಟು ಮೇಲಕ್ಕೆ ಏರಲು ಒಂದು ಪುನಾದಿಯಾಯಿತು.

ಸ್ಟಾರ್ ನೆಟ್ವರ್ಕ್ ನಲ್ಲಿ ಇರುವಂತಹ ಕಾಂಟೆಂಟ್ ಬೇರೆ ಯಾವ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಇಲ್ಲ ಸ್ಟಾರ್ ನೆಟ್ವರ್ಕ್ ನಲ್ಲಿ ಸ್ಪೋರ್ಟ್ಸ್ ಚಾನೆಲ್ ಕೂಡ ಇವೇ ಜೊತೆಗೆ ಹಾಟ್ ಸ್ಟಾರ್ ನಲ್ಲಿ ಕೂಡ ಸ್ಪೋರ್ಟ್ಸ್ ಚಾನೆಲ್ ಗಳಿವೆ ಇವೆರಡನ್ನ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ಹೇ ಗೆ ಬದಲಾಯಿಸಿಕೊಂಡಿತ್ತು ಅಂದ್ರೆ ವರ್ಲ್ಡ್ ಕಪ್ನ ಐಸಿಸಿ ಕ್ರಿಕೆಟ್ ಇವೆಂಟ್ ಅನ್ನ ಸ್ಟಾರ್ ಇಂಡಿಯಾ ನೆಟ್ವರ್ಕ್ ಪ್ರಸಾರ ಮಾಡ್ತಾ ಇತ್ತು. 2016 ರಲ್ಲಿ ಸ್ಾರ್ ನೆಟ್ವರ್ಕ್ 16347 ಕೋಟಿ ರೂಪಾಯಿಗಳನ್ನ ಖರ್ಚು ಮಾಡಿ 2021ರವರೆಗೆ ಐಪಿಎಲ್ ಟೆಲಿಕಾಸ್ಟ್ ರೈಟ್ಸ್ ಅನ್ನ ತನ್ನ ಸ್ವಾಧೀನಕ್ಕೆ ಪಡೆಯುತ್ತೆ. ಭಾರತದಲ್ಲಿ ಕ್ರಿಕೆಟ್ಗೆ ಐಪಿಎಲ್ ಗೆ ಎಷ್ಟರ ಮಟ್ಟಿಗೆ ಅಭಿಮಾನಿಗಳಿದ್ದಾರೆ ಎಂಬುವುದನ್ನ ಮತ್ತೊಮ್ಮೆ ಹೇಳಬೇಕೆಂದೇನಿಲ್ಲ. ಕ್ರಿಕೆಟ್ ಅಭಿಮಾನಿಗಳಿಗೆ ಹಾಟ್ ಸ್ಟಾರ್ ಓಟಿಟಿ ಪ್ಲಾಟ್ಫಾರ್ಮ್ ಬಹು ದೊಡ್ಡ ವೀಕ್ಷಣೆಯ ಮಾಧ್ಯಮವಾಯಿತು. ಕೇವಲ ಕ್ರಿಕೆಟ್ ಮಾತ್ರವಲ್ಲ ಪ್ರೊ ಕಬಡ್ಡಿ ಕೋಕೋ ಟೆನ್ನಿಸ್ ಹೀಗೆ ಹಲವು ರೀತಿಯ ಕ್ರೀಡಾರಂಗದ ಮನರಂಜನೆಯನ್ನ ಸವಿಯಲು ಓಟಿಟಿ ಬಹು ದೊಡ್ಡ ವೇದಿಕೆಯಾಯಿತು ಕಬಡ್ಡಿ ಕ್ರಿಕೆಟ್ ಹೀಗೆ ಬೇರೆ ಬೇರೆ ಸ್ಪೋರ್ಟ್ಸ್ ಅನ್ನ ಇಷ್ಟಪಡುವವರು ಖಂಡಿತವಾಗಿಯೂ ಈ ಡಿಸ್ನಿ ಹಾಟ್ ಸ್ಟಾರ್ ಅನ್ನ ಸಬ್ಸ್ಕ್ರೈಬ್ ಮಾಡ್ತಾ ಇದ್ರು ಮುಖ್ಯವಾಗಿ ಕ್ರೀಡೆಯಿಂದ ಹಾಟ್ ಸ್ಟಾರ್ ಸಬ್ಸ್ಕ್ರೈಬ್ ಹೆಚ್ಚಾಗುತ್ತದೆ ಇತ್ತ ಕ್ರಮೇಣವಾಗಿ amazon ಪ್ರೈಮ Netflix ಹೀಗೆ ಓಟಿಟಿ ಯಲ್ಲಿರುವ ವಿಡಿಯೋಗಳನ್ನ ನೋಡುವ ವೀಕ್ಷಕರ ಸಂಖ್ಯೆಗಿಂತಹ ಹಾಟ್ ಸ್ಟಾರ್ ನ ವೀಕ್ಷಕ ಸಂಖ್ಯೆ ಹೆಚ್ಚಾಯಿತು ಸ್ಟಾರ್ ಇಂಡಿಯಾ ನೆಟ್ವರ್ಕ್ ನ ಮೇಲೆ ಜನರು ಎಷ್ಟೊಂದು ಅವಲಂಬನೆ ಆಗುತ್ತಾರೆ ಅಂದರೆ ಸ್ಟಾರ್ ಸುವರ್ಣದಲ್ಲಿ ಮಿಸ್ ಆದ ಧಾರಾವಾಹಿ ಸಂಚಿಕೆಯನ್ನ ಹಾಟ್ ಸ್ಟಾರ್ ನಲ್ಲಿ ನೋಡಲು ಪ್ರಾರಂಭಿಸುತ್ತಾರೆ ಇಂಡಿಯನ್ ನೆಟ್ವರ್ಕ್ ಮೂಲಕ ಡಿಸ್ನಿ ಹಾಟ್ ಸ್ಟಾರ್ ನ ಅನುಬಂಧ ಜನರಿಗೆ ಬಹಳ ಹತ್ತಿರವಾಗಲು ತೊಡಗುತ್ತದೆ 2020ರ ವೇಳೆಗೆ ಭಾರತದ 28 ಕೋಟಿ ಕುಟುಂಬವು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನ ಒಂದು ಭಾಗವಾಗುತ್ತದೆ ಅಲ್ಲಿಂದ ನಂತರ ಭಾರತೀಯ ಓಟಿಟಿ ಮಾರುಕಟ್ಟೆಯಲ್ಲಿ ಹಾಟ್ ಸ್ಟಾರ್ ಉನ್ನತ ಸ್ಥಾನಕ್ಕೆ ಏರಲು ಪ್ರಾರಂಭವಾಯಿತು ಮತ್ತೊಂದು ಕಡೆಯಲ್ಲಿ ಓಟಿಟಿ ಪ್ಲಾಟ್ಫಾರ್ಮ್ ಅಭಿವೃದ್ಧಿ ಹೊಂದುತ್ತಿದ್ದಂತೆ ಜನರಿಗೆ ಓಟಿಟಿ ಪ್ಲಾಟ್ಫಾರ್ಮ್ ಮೇಲೆ ಅವಲಂಬನೆ ಮತ್ತಷ್ಟು ಹೆಚ್ಚಾಗುತ್ತೆ.

2019ರ ಕೋವಿಡ್-1 19 ಕೂಡ ಇದಕ್ಕೆ ಕಾರಣ ಅಂದ್ರೆ ತಪ್ಪಾಗಲಾರದು ಹೌದು ಕೋವಿಡ್-1 19 ನಿಂದಾಗಿ 2020 ರಲ್ಲಿ ಭಾರತದಲ್ಲಿ ಲಾಕ್ಡೌನ್ಗಳು ಶುರುವಾದವು ಎಲ್ಲರೂ ತಮ್ಮ ಮನೆಯೊಳಗೆ ಬಂಧಿತವಾಗುವ ಪರಿಸ್ಥಿತಿ ಉಂಟಾಯಿತು ತಮ್ಮ ಸಮಯವನ್ನ ಮನೆಯಲ್ಲೇ ಕಳೆಯುವಂತಹ ಜನರು ಓಟಿಟಿ ಕಡೆಗೆ ತಮ್ಮ ಸಮಯವನ್ನ ಮೀಸಲಿಟ್ಟರು ಈ ಸಮಯದಲ್ಲಿ ಓಟಿಟಿ ವೀಕ್ಷಕರ ಸಂಖ್ಯೆ ಮತ್ತಷ್ಟು ಬೆಳೆಯುತ್ತಾ ಹೋಗುತ್ತದೆ. ಮತ್ತೊಂದು ಕಡೆ ಲಾಕ್ಡೌನ್ ಕೂಡ ಹಾಟ್ ಸ್ಟಾರ್ ಗೆ ಅದೃಷ್ಟವಾಗುತ್ತದೆ. ಈ ಸಮಯದಲ್ಲಿ ಮಾರ್ವೆಲ್ ಸ್ಟುಡಿಯೋಸ್ ಗೆ ಸಂಬಂಧಿಸಿದ ಕಾಂಟೆಂಟ್ ಗಳನ್ನ ಹರಿಬಿಡಲು ತೊಡಗುತ್ತಾರೆ ಅಷ್ಟೇ ಅಲ್ಲದೆ ಗೇಮ್ ಆಫ್ ತ್ರೋನ್ಸ್ ಗಳಂತಹ ಸೂಪರ್ ಹಿಟ್ ಸೀರೀಸ್ ಗಳನ್ನ ಕೂಡ ಪ್ರಸಾರ ಮಾಡುತ್ತಾರೆ. ಇವುಗಳಿಂದ ಹಾಟ್ ಸ್ಟಾರ್ ಗೆ ಪ್ರೀಮಿಯಂ ಆಡಿಯನ್ಸ್ ಗಳ ಬೆಂಬಲ ಹೆಚ್ಚಾಗುತ್ತೆ. ಅದಕ್ಕ ಅನುಗುಣವಾಗಿ ಓಟಿಟಿ ಮಾರುಕಟ್ಟೆಯಲ್ಲಿ ಹಾಟ್ ಸ್ಟಾರ್ ಉನ್ನತ ಸ್ಥಾನವನ್ನ ಅಲಂಕರಿಸಿತ್ತು ಈ ಮಟ್ಟಕ್ಕೆ ಮೇಲಕ್ಕೆ ಏರುತ್ತಾ ಹೋದ ಡಿಸ್ನಿ ಹಾಟ್ ಸ್ಟಾರ್ ನ ಆದಾಯದ ಬಗ್ಗೆ ನಿಮಗೆ ಕುತೂಹಲ ಮೂಡಿರಬಹುದು ಆದರೆ ಓಟಿಟಿ ಮಾರುಕಟ್ಟೆಯಲ್ಲಿ ಟಾಪ್ ಪ್ಲೇಸ್ ನಲ್ಲಿ ಬಂದಿರೋದು ಹಾಟ್ ಸ್ಟಾರ್ ನ ವೀಕ್ಷಕರ ಸಂಖ್ಯೆ ಮಾತ್ರವೇ ಹೊರತು ಅದರ ನಿವ್ವಳ ಲಾಭಾಂಶವಲ್ಲ ಹೌದು ಹಾಟ್ ಸ್ಟಾರ್ ನ ವೀಕ್ಷಕರ ಸಮೂಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತೆ ಆದರೆ ಪ್ರಾಫಿಟ್ ವಿಷಯದಲ್ಲಿ ಮಾತ್ರ ಹಿಂದೆ ಉಳಿಯುತ್ತಲೇ ಇತ್ತು ಸಬ್ಸ್ಕ್ರಿಪ್ಷನ್ ರೆವಿನ್ಯೂ ಜಾಹಿರಾತು ಆದಾಯ ಈ ರೀತಿ ಎರಡು ವಿಧದ ಆದಾಯ ಹಾಟ್ ಸ್ಟಾರ್ ಗೆ ಜನರೇಟ್ ಆಗ್ತಾ ಇತ್ತು ಜೊತೆಗೆ ಆಪರೇಷನ್ ಕಾಸ್ಟ್ ಅಂದ್ರೆ ಕಾರ್ಯ ನಿರ್ವಹಣ ವೆಚ್ಚದ ಆದಾಯವು ತಪ್ಪದೇ ಪಾಲನೆ ಆಗ್ತಾ ಇತ್ತು ಡಿಸ್ನಿ ದೊಡ್ಡ ಮಟ್ಟದ ವೀಕ್ಷಕರ ಹಿಡಿತವನ್ನ ಸಾಧಿಸಬೇಕಾದರೆ ಆದಾಯದ ಮೂಲವನ್ನ ನೋಡದೆ ಮನ ಬಂದಂತೆ ಸಾರಾಸಘಟವಾಗಿ ದುಡ್ಡನ್ನ ಖರ್ಚು ಮಾಡಿತ್ತು ಇದರಿಂದಾಗಿ ಟಾಪ್ ಪ್ಲೇಸ್ ನಲ್ಲಿದ್ದ ಹಾಟ್ ಸ್ಟಾರ್ ಗೆ ಕ್ರಮವಾಗಿ 2021ರ ವೇಳೆಗೆ ಸುಮಾರು 600 ಕೋಟಿ ರೂಪಾಯಿ ಹಾಗೂ 2022 ರಲ್ಲಿ 642 ಕೋಟಿ ರೂಪಾಯಿಗಳ ನಷ್ಟ ಸಂಭವಿಸುತ್ತೆ ಈ ಸಂದರ್ಭದಲ್ಲಿ ಹಾಟ್ ಸ್ಟಾರ್ ಗೆ ಎದುರಾದದ್ದು ಒಂದು ಒಪ್ಪಂದದ ಆಘಾತ ಹೌದು ಭಾರತದಲ್ಲಿ ಹಾಟ್ ಸ್ಟಾರ್ ಗೆ ಇದ್ದ ಬಹಳ ದೊಡ್ಡ ವೀಕ್ಷಕರ ಸಂಖ್ಯೆ ಅಂದರೆ ಅದು ಕ್ರಿಕೆಟ್ ಅಭಿಮಾನಿಗಳು ಮಾತ್ರ ಕೇವಲ ಐಪಿಎಲ್ ವೀಕ್ಷಣೆಗಾಗಿ ಮಾತ್ರವೇ ಹಾಟ್ ಸ್ಟಾರ್ ಅನ್ನ ಸಬ್ಸ್ಕ್ರೈಬ್ ಮಾಡಿದವರು ಇದ್ದಾರೆ.

2017 ರಲ್ಲಿ ಹಾಟ್ ಸ್ಟಾರ್ ಬಿಸಿಸಿಐ ಟೆಲಿಕಾಸ್ಟ್ ಜೊತೆ ಮಾಡಿಕೊಂಡ ಒಪ್ಪಂದವು 2021ರ ರಲ್ಲಿ ಕೊನೆಗೊಳ್ಳುತ್ತದೆ ಹಾಟ್ ಸ್ಟಾರ್ ತನ್ನ ಸಬ್ಸ್ಕ್ರೈಬ್ಸ್ ಹಾಗೂ ವೀಕ್ಷಕರ ಸಂಖ್ಯೆಯನ್ನ ಹಾಗೆ ಕಾಪಾಡಿಕೊಳ್ಳಬೇಕೆಂದರೆ ಐಪಿಎಲ್ ಟೆಲಿಕಾಸ್ಟ್ ಅನ್ನ ಮತ್ತೆ ಮುಂದುವರಿಸುವುದು ಅನಿವಾರ್ಯವಾಗಿತ್ತು ಆದರೆ ಅದೇ ಸಂದರ್ಭದಲ್ಲಿ ಹಾಟ್ ಸ್ಟಾರ್ ಗೆ ಎದುರಾದದ್ದುಜಿio ಭಾರತೀಯ ಮಾಧ್ಯಮ ವಲಯದ ಮಹತ್ವದ ಒಪ್ಪಂದದಂತೆ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಅಂಗಸಂಸ್ಥೆಯಾದ ಐಎಂಟಿ ಮೂಲಕ 2014 ರಲ್ಲಿ ನೆಟ್ವರ್ಕ್ 18 ಎಂಬ ಸಂಸ್ಥೆಯನ್ನ ತನ್ನ ಸ್ವಾಧೀನ ಪಡಿಸಿಕೊಳ್ಳುವುದಾಗಿ ಘೋಷಣೆ ಮಾಡುತ್ತೆ ತದನಂತರ ಪುನರಚ ರಚನೆಯಾದ ನೆಟ್ವರ್ಕ್ 18 ಅಥವಾ ವಯಕಾಮ 18 2024ರ ವೇಳೆಗೆ ಮುಕೇಶ್ ಅಂಬಾನಿಯ ನೇರ ಆಡಲಿತಕ್ಕೆ ಒಳಪಡುತ್ತೆ ಮುಕೇಶ್ ಅಂಬಾನಿಗೆ ಸಂಬಂಧಪಟ್ಟ ವೈಕಾಮ 18 ಸಂಸ್ಥೆಯು ಸುಮಾರು 20500 ಕೋಟಿ ನೀಡಿ ಐಪಿಎಲ್ ಡಿಜಿಟಲ್ ಹಕ್ಕನ್ನ ತನ್ನ ಸ್ವಾಧೀನ ಪಡಿಸಿಕೊಳ್ಳುತ್ತೆ ಈ ಒಪ್ಪಂದವು 2021 ರಿಂದ 2026ರವರೆಗೆ ಮುಕೇಶ್ ಅಂಬಾನಿಯ ಒಡತನದಲ್ಲಿ ಮುಂದುವರೆಯುತ್ತದೆ ಈ ವೈಕಾಮ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬಗ್ಗೆ ಹೇಳೋದಾದರೆ 2007ರಲ್ಲಿ ಆರಂಭವಾಗಿ ಹಿಂದಿಯಲ್ಲಿ ಕಲರ್ಸ್ ಟಿವಿ ಮಾಧ್ಯಮವನ್ನ ಜಗತ್ತಿಗೆ ಪರಿಚಯಿಸಿತು ಹಾಗೆ ಎಂಟಿವಿ ನಿಕ್ ಜೂನಿಯರ್ಸ್ ಕೂಡ ವೈಕಾಂ 18 ಗೆ ಸಂಬಂಧಪಟ್ಟ ಮಾಧ್ಯಮಗಳಾಗಿವೆ ವೈಕಾಂ 18 ಮೂಲಕ ನಡೆದ ಈ ಒಪ್ಪಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಗೆ ಬಹಳ ದೊಡ್ಡ ಆಘಾತವಾಗಿ ಪರಿಣಮಿಸುತ್ತೆ. ಇತ್ತಕಡೆಜಿಯೋ ಸಿನಿಮಾ ಓಟಿಟಿ ಕೂಡ ವೈಕಾಮ 18 ನ ಭಾಗವಾಗಿದೆ ನಿಮಗೆಲ್ಲ ತಿಳಿದಂತೆಜಿಯೋ ಮೊಬೈಲ್ ರಿಚಾರ್ಜ್ ಮಾಡಿದವರಿಗೆಜಿಯೋ ಸಿನಿಮಾ ಕೂಡ ಉಚಿತವಾಗಿದೆ ಹೆಚ್ಚಿನ ಜಿಯೋ ಮೊಬೈಲ್ ಬಳಕೆದಾರರಿಗೆ ಜಿಯೋ ಸಿನಿಮಾ ಖಂಡಿತವಾಗಿಯೂ ತಿಳಿದೆ ಇದೆ ಇವತ್ತಿಗೂ ಓಟಿಟಿ ಮಾರುಕಟ್ಟೆಯ ಜಿಯೋ ಸಿನಿಮಾಗೆ ಬಹಳಷ್ಟು ವೀಕ್ಷಕರ ವರ್ಗವಿದೆ ಮುಕೇಶ್ ಅಂಬಾನಿ ಒಡತನದ ವೈಕಾಮ 18 ತನ್ನ ಜಿಯೋ ಸಿನಿಮಾ ಓಟಿಟಿಗೆ ವೀಕ್ಷಕರನ್ನ ಸೆಳೆಯುವುದಕ್ಕಾಗಿ 2023 ರಲ್ಲಿ ಉಚಿತವಾಗಿ ಐಪಿಎಲ್ ವೀಕ್ಷಣೆಯನ್ನ ನೇರ ಪ್ರಸಾರ ಮಾಡುತ್ತಿತ್ತು ಹಾಟ್ ಸ್ಟಾರ್ ನಲ್ಲಿ ಐಪಿಎಲ್ ನೋಡಲೆಂದೆ ಸಬ್ಸ್ಕ್ರೈಬ್ ಮಾಡಿದವರು ಇದ್ದರೂ ಕೂಡ ಜಿಯೋ ಸಿನಿಮಾ ಮಾತ್ರ ಉಚಿತವಾಗಿ ಐಪಿಎಲ್ ನೋಡುವ ಅವಕಾಶವನ್ನ ಒದಗಿಸಿತ್ತು ಇದರಿಂದಾಗಿ ಕ್ರಮೇಣ ಕ್ರಿಕೆಟ್ ಅಭಿಮಾನಿಗಳೆಲ್ಲರೂ ಹಾಟ್ ಸ್ಟಾರ್ ನಿಂದಜಿಯೋ ಸಿನಿಮಾದತ್ತ ವಾಲ್ತಾರೆ ಮೊದಲೇ ನಷ್ಟದಲ್ಲಿದ್ದ ಹಾಟ್ ಸ್ಟಾರ್ ಗೆ ಈ ಒಂದು ಘಟನೆ ಗಾಯದ ಮೇಲೆ ಮತ್ತೆ ಬರೆ ಎಳೆದಂತ ಆಯಿತು ಆದರೆ ಮತ್ತೊಂದು ಸಂಗತಿ ಏನಂದ್ರೆ ಹಾಟ್ ಸ್ಟಾರ್ ನಲ್ಲಿ ಜನರು ಐಪಿಎಲ್ ನ ವೀಕ್ಷಣೆ ಕಡಿಮೆ ಮಾಡಿದ್ರು ಕೂಡ ಐಸಿಸಿ ಇವೆಂಟ್ ಗಳಿಂದ ಮಾತ್ರ ದೂರ ಉಳಿಯಲಿಲ್ಲ ಓಟಿಟಿ ಮಾರುಕಟ್ಟೆಯಲ್ಲಿ ಟಾಪ್ ಪ್ಲೇಸ್ ಗೆ ಬಂದ ಹಾಟ್ ಸ್ಟಾರ್ ಜೊತೆಲಯನ್ಸ್ ಡಿಸೆಂಬರ್ 2023 ರಂದು ಜಂಟಿ ಉದ್ಯಮವನ್ನ ರಚಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments