ತೈಲದಿಂದ ತರಕಾರಿವರೆಗೆ ಭಾರತದ ಉದ್ಯಮ ಜಗತ್ತಲ್ಲಿ ಬೃಹತ್ ಸಾಮ್ರಾಜ್ಯ ಕಟ್ಟಿರೋ ರಿಲಯನ್ಸ್ ಈಗ ಮತ್ತೊಂದು ದೊಡ್ಡ ಹೆಜ್ಜ ಇಡ್ತಿದೆ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಇಂಟರ್ನೆಟ್ ಕ್ರಾಂತಿ ಸೃಷ್ಟಿಸಿದ ಜಿಯೋನ ಸ್ಟಾಕ್ ಮಾರ್ಕೆಟ್ಗೆ ಬಿಡೋಕೆ ಮುಂದಾಗಿದೆ. ಬರೋಬರಿ 60ಸಾ ಕೋಟಿಯೊಂದಿಗೆ ಜಿಯೋ ಶೇರುಪೇಟೆಗೆ ಕಣಕ್ಕೆ ಇಳಿತಾ ಇದೆ. ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಐಪಿಓ ಆಗ್ತಾ ಇದೆ. ಇಡೀ ಸ್ಟಾಕ್ ಮಾರ್ಕೆಟ್ ಶೇಕ್ ಆಗೋ ಮುನ್ಸೂಚನೆ ಸಿಗ್ತಾ ಇದೆ. ಹಾಗಿದ್ರೆ ಏನಿದು ಜಿಯೋ ಐಪಿಓ ಇದರಿಂದ ಟೆಲಿಕಾಂ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಜಿಯೋ ಸಿಮ್ ಹೊಂದಿರೋವರಿಗೆ ಆಗೋ ಲಾಭ ಏನು ರಿಲಯನ್ಸ್ ಶೇರುದಾರರನ ಮೇಲೆ ಯಾವ ರೀತಿ ಇಂಪ್ಯಾಕ್ಟ್ ಮಾಡುತ್ತೆ ಎಲ್ಲವನ್ನ ಈ ವರದಿಯಲ್ಲಿ ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡ್ದೆ ನೋಡಿ ಏನಿದು ಜಿಯೋ ಐಪಿಓ ಸ್ನೇಹಿತರೆ ಐಪಿಓ ಅಂದ್ರೆ ಇನಿಷಿಯಲ್ ಪಬ್ಲಿಕ್ ಆಫರಿಂಗ್ ಯಾವುದೇ ಖಾಸಗಿ ಕಂಪನಿ ಸ್ಟಾಕ್ ಮಾರ್ಕೆಟ್ಗೆ ಇಳಿಬೇಕಾದರೆ ಈ ರೀತಿ ಐಪಿಓ ನ ಲಾಂಚ್ ಮಾಡುತ್ತೆ ತನ್ನ ಶೇರು ಗಳಲ್ಲಿ ಒಂದಿಷ್ಟು ಪಾಲನ್ನ ಪಬ್ಲಿಕ್ ಮಾಡಿ ಯಾರು ಬೇಕಾದ್ರು ಪರ್ಚೇಸ್ ಮಾಡಬಹುದು ಜನರು ಅನ್ನೋ ರೀತಿ ಇದನ್ನ ಮಾರ್ಕೆಟ್ಗೆ ತರುತ್ತೆ ಜನ ದುಡ್ಡು ಕೊಟ್ಟು ಸ್ಟಾಕ್ ಮಾರ್ಕೆಟ್ನಲ್ಲಿ ಈ ಶೋರ್ ಗಳನ್ನ ಪರ್ಚೇಸ್ ಮಾಡಬಹುದು. ಸಾಮಾನ್ಯವಾಗಿ ಕಂಪನಿಗಳಿಗೆ ತಮ್ಮ ಬಿಸಿನೆಸ್ ನ ಇನ್ನಷ್ಟು ಬೆಳೆಸೋಕೆ ಸಾಲ ತೀರಿಸೋಕೆ ಇಲ್ಲ ಹೊಸ ಮಾರ್ಕೆಟ್ಗೆ ಕಾಲಿಡೋಕೆ ದೊಡ್ಡ ಪ್ರಮಾಣದಲ್ಲಿ ದುಡ್ಡು ಬೇಕಾಗಿರುತ್ತಲ್ಲ ಆ ಟೈಮ್ನಲ್ಲಿ ಐಪಿಓ ಮೂಲಕ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹ ಮಾಡ್ತಾರೆ. ಜನ ಕೂಡ ಫ್ಯೂಚರ್ ನಲ್ಲಿ ಕಂಪನಿ ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸಿದರೆ ಅದರ ಪಾಲು ನಮಗೂ ಸಿಗುತ್ತೆ ಅಂತ ಐಪಿಓ ದಲ್ಲಿ ಶೇರುಗಳನ್ನ ತಗೊಳ್ತಾರೆ. ಇತ್ತೀಚಿಗೆ ನಾವು ಇದೇ ರೀತಿ ಇದೇ ರೀತಿ ಕಾರಣಗಳಿಗೆ ಓಲಾ, ಸ್ವಿಗ್ಗಿ, Hyundai ಕಂಪನಿಗಳು ಸ್ಟಾಕ್ ಮಾರ್ಕೆಟ್ ಗೆ ಬಂದಿದ್ದನ್ನ ನೋಡಿದೀವಿ. ಈಗ ಜಿಯೋ ಕೂಡ ಶೇರು ಪೇಟೆಗೆ ಬಂದು ಲಿಸ್ಟ್ ಆಗೋಕೆ ಬರ್ತಾ ಇದೆ. ಈಗ ಆಲ್ರೆಡಿ ಹೇಳಿದ ಹಾಗೆ ರಿಲಯನ್ಸ್ ಇಂಡಸ್ಟ್ರೀಸ್ ದೊಡ್ಡ ಆಲದ ಮರ ಪೆಟ್ರೋಲಿಯಂ, ನ್ಯಾಚುರಲ್ ಗ್ಯಾಸ್, ಕೆಮಿಕಲ್, ಪೆಟ್ರೋ ಕೆಮಿಕಲ್, ಆಯಿಲ್ ರಿಫೈನರಿ, ರಿಟೇಲ್, ಮೀಡಿಯಾ ಎಂಟರ್ಟೈನ್ಮೆಂಟ್ ಹೀಗೆ ರಿಲಯನ್ಸ್ ನ ಎಲ್ಲಾ ಉದ್ಯಮಗಳು ರಿಲಯನ್ಸ್ ಇಂಡಸ್ಟ್ರೀಸ್ ಒಳಗಿದ್ವು. ಅದರಲ್ಲಿ ಜಿಯೋ ಫೈನಾನ್ಸಿಯಲ್ ಸರ್ವಿಸಸ್ ನ ಡಿಮರ್ಜ್ ಮಾಡಿದ್ರು. ಐಪಿಓ ಬೇರೆ ಡಿಮರ್ಜ್ ಬೇರೆ ಆದರೆ ಈಗ ಟೆಲಿಕಾಂ ಬಿಸಿನೆಸ್ ನ ಈ ಸಲಿ ಅವರು ಐಪಿಓ ಮೂಲಕ ಇನಿಷಿಯಲ್ ಪಬ್ಲಿಕ್ ಆಫರಿಂಗ್ ಮೂಲಕ ತರ್ತಾ ಇದ್ದಾರೆ. ಡಿಮರ್ಜ್ ಆದಾಗ ಏನಾಗುತ್ತೆ ರಿಲಯನ್ಸ್ ಅಲ್ಲಿ ಶೇರ್ ಇರೋರಿಗೆ ಪ್ರೊಪೋರ್ಷನೇಟ್ ಆಗಿ ಆಟೋಮ್ಯಾಟಿಕಲಿ ಡಿಮರ್ಜ್ಡ್ ಎಂಟಿಟಿಯ ಶೇರ್ಸ್ ಕೂಡ ಸಿಗುತ್ತೆ. ಅದು ಪ್ರೊಪೋರ್ಷನ್ ಎಷ್ಟು ಅಂತ ಆಮೇಲೆ ಅವರು ಡಿಸೈಡ್ ಮಾಡ್ಕೊಂತಾರೆ ಅದಕ್ಕೆ ಫಾರ್ಮುಲಾ ಇರುತ್ತೆ. ಉದಾಹರಣೆಗೆಜಿಯೋ ಫೈನಾನ್ಸಿಯಲ್ ಸರ್ವಿಸಸ್ ಡಿಮರ್ಜ್ ಆದಾಗ ರಿಲಯನ್ಸ್ ಅಲ್ಲಿ ಒಂದು ಶೇರ್ ಇದ್ದವರಿಗೆ ಇಲ್ಲಿ ಒಂದು ಶೇರ್ ಸಿಕ್ಕಿತ್ತು ಒಂದಕ್ಕೊಂದು ತರ ಸಿಕ್ಕಿತ್ತು jio ಫೈನಾನ್ಸಿಯಲ್ ಸರ್ವಿಸಸ್ ನಲ್ಲಿ ಆಟೋಮ್ಯಾಟಿಕಲಿ ಡಿಮ್ಯಾಟ್ ಅಕೌಂಟ್ ಅಲ್ಲಿ ರಿಫ್ಲೆಕ್ಟ್ ಆಗುತ್ತೆ ಅದು ಐಪಿಓ ಅಂದ್ರೆ ಹಂಗಲ್ಲ ಅಪ್ಲೈ ಮಾಡಿ ತಗೋಬೇಕು ಲಕ್ ಇದ್ರೆ ಸಿಗುತ್ತೆ ಇಲ್ಲ ಅಂದ್ರೆ ಐಪಿಓ ಪಿರಿಯಡ್ ಮುಗಿದ ಮೇಲೆ ಮಾರ್ಕೆಟ್ಗೆ ಬಂದ್ಮೇಲೆ ಆಮೇಲೆ ಟ್ರೇಡ್ ಮಾಡಿ ತಗೋಬಹುದು ಬೇಕಾದ್ರೆ ಮಾರ್ಕೆಟ್ ಪ್ರೈಸ್ ನಲ್ಲಿ ಸೋ ಈಗ ಐಪಿಓ ಮೂಲಕ ಸಪರೇಟ್ ಆಗಿ ಸ್ಟಾಕ್ ಮಾರ್ಕೆಟ್ಗೆ ತರ್ತಾ ಇದ್ದಾರೆಜಿಯೋನ ಯಾವಾಗ ಮುಂದಿನ ವರ್ಷದ ಫಸ್ಟ್ ಹಾಫ್ ನಲ್ಲಿಜಿಯೋ ಐಪಿಓ ಬರುತ್ತೆ ಅಂತ ಮುಕೇಶ್ ಅಂಬಾನಿ ಅನೌನ್ಸ್ ಮಾಡಿದ್ದಾರೆ ದಾರೆ ವಾರ್ಷಿಕ ರಿಲಯನ್ಸ್ ಸಮ್ಮೇಳನದಲ್ಲಿಜಿಯೋ ಶೇರುಪೇಟೆ ಎಂಟ್ರಿಯನ್ನ ಕನ್ಫರ್ಮ್ ಮಾಡಿದ್ದಾರೆ.jio ಜಿಯೋನ ಭಾರತದ ಆಚೆ ಕೂಡ ತಗೊಂಡು ಹೋಗ್ತೀವಿ ಅಂತ ಘೋಷಿಸಿದ್ದಾರೆ ಗ್ಲೋಬಲ್ ಬ್ರಾಂಡ್ ಮಾಡ್ತೀವಿ ಅಂತ 60ಸಾ ಕೋಟಿ ದುಡ್ಡು ಭಾರತದ ಅತಿ ದೊಡ್ಡ ಐಪಿಓ ಎಸ್ಜಿo ಐಪಿಓ ನ ಗೇಮ್ ಚೇಂಜರ್ ಅಂತ ಪರಿಗಣಿಸಲಾಗ್ತಾ ಇದೆ ಯಾಕಂದ್ರೆಜಿಯೋ ಸಾಮಾನ್ಯ ಮಾಮೂಲಿ ಕಂಪನಿ ಅಲ್ಲ.
ಭಾರತದಲ್ಲಿ ಟೆಲಿಕಾಂ ಕ್ಷೇತ್ರದ ದಿಕ್ಕನ್ನೇ ಬದಲಿಸಿದ ಕ್ರಾಂತಿಕಾರಿ ಕಂಪನಿ ಇವತ್ತು ಭಾರತದ ಮೂಲೆ ಮೂಲೆಗೂ ಇಂಟರ್ನೆಟ್ ತಲುಪುತಾ ಇದೆ 75 ಕೋಟಿಗೂ ಅಧಿಕ ಇಂಟರ್ನೆಟ್ ಬಳಕೆದಾರರಿದ್ದಾರೆ ಅದಕ್ಕೆ ಕಾರಣ ಮುಖ್ಯವಾಗಿಜಿಯೋ ತಂದಂತಹ ಟೆಲಿಕಾಂ ರೆವಲ್ಯೂಷನ್ ಭಾರತದಲ್ಲಿ ಇಡೀ ಮಂತ್ಗೆ 1 gb ಯೂಸ್ ಮಾಡೋಕ್ಕೆ 200 ರೂಪ 300 ರೂಪ ಕೊಡಬೇಕಾಗಿತ್ತು ಈಗ ದಿನಕ್ಕೆ ಒಂದು 1/2 gb 2ಜb ಯೂಸ್ ಮಾಡ್ತಿದೀವಿ ಪರ್ ಜಿಬಿ ಗೆ 10 15 ರೂಪಾಯ ಎಲ್ಲ ಪೇ ಮಾಡ್ತಿದೀವಿ ಅಷ್ಟೇ ಲೆಕ್ಕ ತೆಗೆದು ನೋಡಿದ್ರೆ ಜೊತೆಗೆ ಮುಂಚೆ ಫೋನ್ ಕಾಲ್ಗೂ ಪೇ ಮಾಡ್ತಿದೀವಿ ನಾವು ಚಾರ್ಜಸ್ ಇತ್ತು ಸಪರೇಟ್ ಆದ್ರೆ ಅದಈಗ ಮರತೆ ಹೋಗಿದೆ ಕಾಲ್ಸ್ ಎಲ್ಲ ಫ್ರೀ ಆಗಿ ಹೋಗಿದೆ ಎಲ್ಲ ಒಂದೇ ಪ್ಯಾಕೇಜ್ ಆಗಿದೆ ಡೇಟಾ ಎಸ್ಎಂಎಸ್ ಕಾಲ್ಸ್ ಒಂದು ಪ್ಯಾಕೇಜ್ ಅದರಲ್ಲಿ ಜಿಬಿ ಜಿಬಿ ಗಟ್ಟಲೆ ಡೇಟಾ ಯೂಸ್ ಮಾಡ್ತಿದೀವಿ ನಾವಈಗ ಅದಕ್ಕೆಜಿಯೋ ಕಾರಣಜಿಯio ಟೆಲಿಕಾಂ ರೆವಲ್ಯೂಷನ್ ಮಾಡಿದ್ದ ಕಾರಣ ಅದರ ಪರಿಣಾಮವೇ ಇವತ್ತು ದೊಡ್ಡ ಪ್ರಮಾಣದಲ್ಲಿ ಡಿಜಿಟಲ್ ಎಕಾನಮಿ ಭೂಮ ಆಗಿದೆ. ಇವತ್ತು ನಾವಷ್ಟೇ ಈ-ಕಾಮರ್ಸ್ ಓಟಿಟಿ ಡಿಜಿಟಲ್ ಮೀಡಿಯಾ ಯುಪಿಐ ಸಕ್ಸೆಸ್ ಬಗ್ಗೆ ಮಾತನಾಡಬಹುದು ಆದರೆ ಅದಕ್ಕೆಲ್ಲ ಫೌಂಡೇಶನ್ ಹಾಕಿದ್ದುಜಿಯೋ ಟೆಲಿಕಾಂ ಹೀಗಾಗಿ ಇಂತಹ ರೆವಲ್ಯೂಷನರಿ ಕಂಪನಿ ಶೇರುಪೇಟೆಗೆ ಕಾಲಿಡುತ್ತೆ ಅಂದ್ರೆ ಮಾರ್ಕೆಟ್ ಅಲ್ಗಾಡ್ ಹೋಗುತ್ತೆ ಯಾವುದೇ ಐಪಿಓ ಆದ್ರೂ ಕೂಡ ಡಿಮಾಂಡ್ ಸೃಷ್ಟಿ ಆಗಬೇಕಾದ್ರೆ ಭರ್ಜರಿ ಪ್ರಾಫಿಟ್ ಆರ್ಥಿಕ ಶಿಸ್ತು ತೋರಿಸಬೇಕು ಆದರೆ ಜಿಯೋ ವಿಚಾರದಲ್ಲಿ ಅದರ ಹೆಸರೇ ಸಾಕು ಹೀಗಾಗಿ ಇನ್ವೆಸ್ಟಿಂಗ್ ಮಾರ್ಕೆಟ್ ಬಗ್ಗೆ ಕಂದಗಾಳಿ ಗೊತ್ತಿಲ್ಲದೆ ಇರೋರು ಕೂಡ ಜಿಯೋ ಗೆ ದುಡ್ಡು ಹಾಕೋ ಕೋಡ್ ಬರ್ತವೆ. ರೆಕಾರ್ಡ್ ಗಳು ಧೂಳಿಪಟ ಆಗ್ತವೆ. ಸದ್ಯ ಬರ್ತಿರೋ ಮಾಹಿತಿ ಪ್ರಕಾರ ಈ ಐಪಿಓ ನ ಗಾತ್ರ 58,000 ದಿಂದ 67,000 ಕೋಟಿ ರೂಪಾಯಿ ತನಕ ಇರುತ್ತೆ. ಅಂದ್ರೆ ಅಷ್ಟು ಹಣ ಜಿಯೋ ಕಲೆಕ್ಟ್ ಮಾಡಬಹುದು. ಹೀಗಾಗಿ ಜಿಯೋ ಭಾರತದಲ್ಲೇ ಅತಿ ದೊಡ್ಡ ಐಪಿಓ ಆಗುತ್ತೆ ಇತಿಹಾಸದಲ್ಲೇ. ಇನ್ನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯು ಮುನ್ನ ಸೆವೆನ್ ಸ್ಯಾಂಡ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಆಯೋಜಿಸಿದೆ. ಆಫರ್ ಪ್ರೈಸ್ ಕೇವಲ 48,700 ರೂ. ಮಾತ್ರ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು. ಈ ಪ್ಯಾಕೇಜ್ ಅಲ್ಲಿ ಫ್ಲೈಟ್ ಟಿಕೆಟ್ಸ್, ತ್ರೀ ಸ್ಟಾರ್ ಹೋಟೆಲ್ನಲ್ಲಿ ಇಷ್ಟೇ, ಮೂರು ಹೊತ್ತು ಊಟ, ಸೆಲ್ಯುಲರ್ ಜೈಲ್ ಲೈಟ್ ಅಂಡ್ ಸೌಂಡ್ ಶೋ, ಹ್ಯಾವ್ಲಾಕ್ ಐಲ್ಯಾಂಡ್ ಟೂರ್, ಬರತಂಗ್ ಐಲ್ಯಾಂಡ್ ಟೂರ್, ಲೈಮ್ಸ್ಟೋನ್ ಕೇವ್, ಎಲಿಫೆಂಟ್ ಬೀಚ್ ಟೂರ್, ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ, ಪ್ರೈವೇಟ್ ಫೇರಿ ಟಿಕೆಟ್ಸ್ ಹಾಗೂ 24/7 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಎಲ್ಲ ಇರುತ್ತೆ. ಹೊರಡೋ ದಿನ 24 ಅಕ್ಟೋಬರ್ 2025 ಕೆಲವೇ ಸೀಟುಗಳು ಲಭ್ಯ. ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಕಳೆದ ವರ್ಷ 27,000 ಕೋಟಿ ರೂಪಾಯಿಯೊಂದಿಗೆ ಕಣಕ್ಕಿಳಿದಿದ್ದ ಹಂಡೆ 20ಸಾ ಕೋಟಿಯ ಎಲ್ಐಸಿ ಐಪಿಓ ಇದುವರೆಗಿನ ದೊಡ್ಡ ಐಪಿಓ ಗಳು ಅಂತ ಕರೆಸಿಕೊಂಡಿದ್ವು ಆದರೆ ಈಗ ಬಿಗ್ ಡ್ಯಾಡಿ ಆಫ್ ಐಪಿಓಸ್ ನಾನು ಅಂತಜಿಯio ಬರ್ತಾ ಇದೆ ಆಲ್ಮೋಸ್ಟ್ ಇದುವರೆಗಿನ ಐಪಿಓ ಗಳಎಲ್ಲದಕ್ಕಿಂತ ಡಬಲ್ ಗಿಂತನೂ ಹೆಚ್ಚಿನ ಕಲೆಕ್ಷನ್ಗೆ ಅವರು ಬರ್ತಾ ಇದ್ದಾರೆ ಒಟ್ಟಾರೆಜಿಯೋ ಮೌಲ್ಯ ಓವರಾಲ್ಜಿio ವ್ಯಾಲ್ಯುವೇಷನ್ ಇಷ್ಟು ದೊಡ್ಡ ಐಪಿಓ ನ ಪರಿಣಾಮ ಓವರಾಲ್ ಜಿಯೋನ ವ್ಯಾಲ್ಯುವೇಷನ್ ಹಾಗಾದ್ರೆ ಎಷ್ಟು ಎಷ್ಟು ಬೆಲೆ ಕಡ್ತಿದ್ದಾರೆ ಕಂಪನಿಗೆ ಅಂತ ನೋಡಿದಾಗ 154 ಬಿಲಿಯನ್ ಡಾಲರ್ ವ್ಯಾಲ್ಯುವೇಷನ್ ನೊಂದಿಗೆ ಬರ್ತಾ ಇರಬಹುದು ಅಂತ ಹೇಳ್ತಾ ಇದ್ದಾರೆ ಅಂದ್ರೆ ಐಪಿಓ ನಲ್ಲಿ ಎಷ್ಟು ಪರ್ಸೆಂಟ್ ಶೇರ್ನ್ನ ಮಾರಿ ಎಷ್ಟು ದುಡ್ಡು ಗಳಿಸ್ತಾ ಇದ್ದಾರೆ ಅಂತ ಹೊರಟಾಗ ನಿಮಗೆ ಹಾಗಾದ್ರೆ ಓವರಾಲ್ ಕಂಪನಿಗೆ ಎಷ್ಟು ವ್ಯಾಲ್ಯೂ ಕಡ್ತಿದ್ದಾರೆ ಅಂತ ಗೊತ್ತಾಗುತ್ತೆ ಸೋ 154 ಬಿಲಿಯನ್ ಡಾಲರ್ ಕಂಪನಿ ವ್ಯಾಲ್ಯುವೇಷನ್ಗೆ ಬರ್ತಿದ್ದಾರೆ ಅನ್ನೋ ಲೆಕ್ಕಾಚಾರ ಇದೆಜಿo ಹತ್ತತ್ರ 13.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಂಪನಿ ಆಗುತ್ತೆ ರೂಪಾಯಿ ಲೆಕ್ಕದಲ್ಲಿ ಜೊತೆಗೆ ಸ್ನೇಹಿತರೆ ಗಮನಿಸಬೇಕಾಗಿರೋ ಸಂಗತಿ ಅಂದ್ರೆ ಟೋಟಲ್ 100% ಶೇರ್ ಅಲ್ಲಿ ಜಸ್ಟ್ ಐದರಿಂದ 10% ಅಷ್ಟೇ ಮಾರ್ಕೆಟ್ಗೆ ತರಬಹುದು ಐಪಿಓ ಮೂಲಕ ಅಂತಲೂ ಹೇಳಲಾಗ್ತಿದೆ ಯಾಕಂದ್ರೆ ಜಾಸ್ತಿ 20 30 40% ಎಲ್ಲ ಅಬ್ಸಾರ್ಬ್ ಮಾಡಿಕೊಳ್ಳೋ ಶಕ್ತಿನೇ ಮಾರ್ಕೆಟ್ಗೆ ಇಲ್ಲ ಯಾಕಂದ್ರೆ 13 14 ಲಕ್ಷ ಕೋಟಿಯ ಕಂಪನಿದು ನೀವು 10% ತರಬೇಕು ಅಂದ್ರು ಕೂಡ ಎಷ್ಟು ಬೇಕು 1,30,000 ಕೋಟಿನ ಐಪಿಓ ತರಬೇಕಾಗುತ್ತೆ ಅಷ್ಟು ಕಲೆಕ್ಟ್ ಮಾಡಬೇಕಾಗುತ್ತೆ.
ಮಾರ್ಕೆಟ್ ನಿಂದ ಅಷ್ಟು ಅಬ್ಸರ್ವ್ ಮಾಡ್ಕೊಳ್ಳೋ ಶಕ್ತಿನೇ ಇಲ್ಲ ಮಾರ್ಕೆಟ್ಗೆ ಅಷ್ಟು ದೊಡ್ಡ ಕಂಪನಿ ಇದುಜಿio ಹಂತ ಹಂತವಾಗಿ ಮಾರ್ಕೆಟ್ಗೆ ಬಿಡ್ತೀವಿ ಶೇಷರುಗಳನ್ನ ಆರಂಭದಲ್ಲಿ ಒಂದು 5% ಅಷ್ಟೇ ತರಬಹುದು ಅಂತ ಹೇಳಲಾಗ್ತಿದೆ ಸ್ನೇಹಿತರೆ ಅದಕ್ಕೆ ಹೇಳಿರೋದು ನಿಮಗೆ ಆ ಫಿಗರ್ ಐಪಿಓ ದಲ್ಲಿ ಇಷ್ಟು ಕಲೆಕ್ಟ್ ಮಾಡೋ ಗುರಿ ಮಾರ್ಕೆಟ್ ಕ್ಯಾಪ್ ಕಂಪನಿದು ಟೋಟಲ್ ವ್ಯಾಲ್ಯುವೇಷನ್ ಇಷ್ಟ ಆಗುತ್ತೆ ಅಂತ ಹೇಳಿ ಅದರ ಪರಿಣಾಮ ಮಾರ್ಕೆಟ್ ಕ್ಯಾಪಿಟಲ್ ವಿಚಾರದಲ್ಲಿಏಟೆಲ್ ಗಿಂತ ದೊಡ್ಡ ಕಂಪನಿ ಆಗುತ್ತೆಜಿio ಅಷ್ಟೇ ಯಾಕೆ ತನ್ನ ಮಾತೃ ಸಂಸ್ಥೆ ರಿಲಯನ್ಸ್ HDFC ಬ್ಯಾಂಕ್ ನಂತರ ಭಾರತದ ಮೂರನೇ ಅತಿ ದೊಡ್ಡ ಲಿಸ್ಟೆಡ್ ಕಂಪನಿ ಅನಿಸಿಕೊಳ್ಳುತ್ತೆ ಇಷ್ಟು ದೊಡ್ಡ ಐಪಿಓ ಆಗಿರೋದ್ರಿಂದ ಲಾಂಚ್ ಮಾಡೋಕ್ಕು ಮುನ್ನ ಸಾಕಷ್ಟು ಕೆಲಸ ಇರುತ್ತೆ. ಹೀಗಾಗಿ ಈ ವರ್ಷ ಲಿಸ್ಟ್ ಮಾಡಬೇಕು ಅಂಕೊಂಡಿದ್ದ ಪ್ಲಾನ್ ನ ಮುಂದಿನ ವರ್ಷಕ್ಕೆ ಪೋಸ್ಟ್ಪೋನ್ ಮಾಡಲಾಗಿದೆ. ಈಗ ಆಲ್ರೆಡಿ ಪ್ರೀ ಐಪಿಓ ಪ್ಲೇಸ್ಮೆಂಟ್ ಕೆಲಸಗಳು ಶುರುವಾಗಿದೆ. ಅಂದ್ರೆ ಐಪಿಓ ಇಶ್ಯೂ ಮಾಡೋಕು ಮುಂಚೆ ಕಂಪನಿಗಳು ತಮ್ಮ ಒಂದಿಷ್ಟು ಶೇರುಗಳನ್ನ ಮಾರಾಟಕ್ಕೆ ಇಡ್ತಾರೆ. ಸಾಂಸ್ತಿಕ ಹೂಡಿಕೆದಾರರಿಗೆ ದೊಡ್ಡ ಹೂಡಿಕೆದಾರರಿಗೆ ಹೈ ನೆಟ್ವರ್ಕ್ ವ್ಯಕ್ತಿಗಳಿಗೆ ಖಾಸಗಿ ಈಕ್ವಿಟಿ ಸಂಸ್ಥೆಗಳಿಗೆ ಶೇರುಗಳನ್ನ ಕೊಡ್ತಾರೆ ಒಂದಷ್ಟು ಹೀಗೆ ದೊಡ್ಡ ಇನ್ವೆಸ್ಟರ್ಗಳು ದುಡ್ಡು ಹಾಕೋದ್ರಿಂದ ಸಾಮಾನ್ಯ ಹೂಡಿಕೆದಾರರಿಗೂ ಕಂಪನಿ ಮೇಲೆ ವಿಶ್ವಾಸ ಮಾಡುತ್ತೆ. ಐಪಿಓ ಇನ್ನಷ್ಟು ಅಟ್ರಾಕ್ಟಿವ್ ಆಗುತ್ತೆ, ಭರ್ಜರಿ ಸೇಲ್ ಆಗುತ್ತೆ. ಈಗ ಆಲ್ರೆಡಿ ದಲ್ಲಿ ಇಂತಹ ಪ್ರೀ ಐಪಿಓ ಪ್ಲೇಸ್ಮೆಂಟ್ ಕೆಲಸಗಳು ಶುರುವಾಗಿದೆ ಅನ್ನೋ ಮಾಹಿತಿ ಬರ್ತಾ ಇದೆ. ಸದ್ಯಜಿಯೋ ನಲ್ಲಿ ಯುಎಈ ಸರ್ಕಾರದ ಅಬುದಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ ಹಾಗೆ ಮೊಬಲಾ ಸಂಸ್ಥೆ, ಅಮೆರಿಕದ ಸಿಲ್ವರ್ ಲೇಕ್ ಹೀಗೆ ಹಲವಾರು ಫಾರಿನ್ ಹೂಡಿಕೆದಾರರು ದುಡ್ಡು ಹಾಕಿದ್ದಾರೆ. ಸುಮಾರು 33% ಶೇರ್ ನ ಹೊಂದಿದ್ದಾರೆ. ಸೋ ಇವರೆಲ್ಲ ಈಗ ಪ್ರಾಫಿಟ್ ಬುಕ್ಕಿಂಗ್ ಮಾಡ್ಕೊಂಡು ಐಪಿಓ ಗು ಮುಂಚೆ ತಮ್ಮ ಪಾಲಿನ ಒಂದಷ್ಟು ಶೇರುಗಳನ್ನ ಮಾರಾಟ ಮಾಡಬಹುದು ಅಂತ ಹೇಳಲಾಗುತ್ತಿದೆ ಹಾಗಿದ್ರೆ ರಿಲಯನ್ಸ್ ಕೈ ತೊಳ್ಕೊಳ್ತಾ ಇದೀಯಾ ಮಾರ್ಬಿಡ್ತಾ ಇದೀಯಾ ಎಲ್ಲಾ ಇಷ್ಟು ಸಕ್ಸೆಸ್ ಫುಲ್ ಬಿಸಿನೆಸ್ ನ ಬೇರೆಯವರಿಗೆ ಕೊಡ್ತಿದ್ದಾರಾ ಹಂಗಲ್ಲ ಸ್ಟಾಕ್ ಮಾರ್ಕೆಟ್ ಅಲ್ಲಿ ಲಿಸ್ಟ್ ಮಾಡ್ತಿದ್ದಾರೆ ಅಂದ್ರೆ ಕಂಪನಿ ಪೂರ್ತಿ ಮಾರುತಿದ್ದಾರೆ ಅಂತಲ್ಲ ಅದರಲ್ಲಿ ಒಂದಷ್ಟು ಶೇರುಗಳನ್ನ ಅಷ್ಟೇ ಈ ರೀತಿ ಬೇರೆಯವರಿಗೂ ಕೂಡ ಮಾರಕ್ಕೆ ಹೊರಟಿದ್ದಾರೆ ಕಂಟ್ರೋಲ್ ಇಟ್ಕೊಂಡಿರ್ತಾರೆ ರಿಲಯನ್ಸ್ ನವರು ಅಂಬಾನಿ ಫ್ಯಾಮಿಲಿ ಅವರು ಇದರಿಂದ ರಿಲಯನ್ಸ್ ಗೆ ಏನು ಲಾಭ ಅಂತ ಕೇಳಿದ್ರೆ ಕೈ ಕೊಡ್ತಾ ಇದೆ ಎಣ್ಣೆರಿಲಯನ್ಸ್ ಗೆಜio ಊರುಗೋಲು ಯಾವುದೇ ಕಾಂಗ್ಲೋಮರಿಟ್ ಕಂಪನಿಗಳು ಈತರ ತಮ್ಮ ಉದ್ಯಮಗಳನ್ನ ಸಪರೇಟ್ ಮಾಡೋದರ ಮುಖ್ಯ ಉದ್ದೇಶ ಅವುಗಳ ಪೊಟೆನ್ಶಿಯಲ್ ನ ಅನ್ಲಾಕ್ ಮಾಡೋದು ವ್ಯಾಲ್ಯೂ ಅನ್ಲಾಕ್ ಮಾಡೋದುಜಿio ರಿಲಯನ್ಸ್ ಇಂಡಸ್ಟ್ರಿ ಜೊತೆಗೆ ಕೂಡಿಕೊಂಡಿರೋದ್ರಿಂದ ಇದುವರೆಗೂ ಅದರ ನಿಜವಾದ ಸಾಮರ್ಥ್ಯ ಅನಾವರಣ ಆಗ್ತಾ ಇರಲಿಲ್ಲ ಟೆಲಿಕಾಂ ಕ್ಷೇತ್ರದಲ್ಲಿ ಮೇಜರ್ ಲೀಡರ್ ಆಗಿದ್ರೂ ಕೂಡ ಜನ ಕೇವಲಜಿio ನ ಅಷ್ಟೇ ನೋಡಿರಿಲಯನ್ಸ್ ನಲ್ಲಿ ಹೂಡಿಕೆ ಮಾಡಕ್ಕೆ ಆಗ್ತಾ ಇರ್ಲಿಲ್ಲ ನನಗೆ ತೈಲ ಇಷ್ಟ ಇಲ್ಲಪ್ಪ ಬರಿ ಪ್ಯೂರ್ ಟೆಲಿಕಾಂ ಪ್ಲೇ ಬೇಕು ಅಂದ್ರೆಏಟೆಲ್ ಮಾತ್ರ ಅವಕಾಶ ಇದ್ದಿದ್ದು ಯಾಕಂದ್ರೆ ಇದು ರಿಟೇಲ್ ಆಯಿಲ್ ಕೆಮಿಕಲ್ ಟೆಲಿಕಾಂ ಎಲ್ಲ ಒಂದೇ ಕಂಪನಿಯಲ್ಲಿ ಇತ್ತಲ್ಲ ಪ್ಯೂರ್ ಪ್ಲೇ ಆಗಿರಲಿಲ್ಲ ಹಾಗಾಗಿ ತೈಲಾ ಮಾರ್ಕೆಟ್ ಅಲ್ಲಿ ಸ್ವಲ್ಪ ಏರು ಪೇರ್ ಆದ್ರೂ ಕೂಡ ಅದರ ಏಟು ರಿಲಯನ್ಸ್ ಗೆ ಬೀಳ್ತಿತ್ತುಜಿio ನಂಬಿಕೊಂಡು ಜಿಯೋ ಗೋಸ್ಕರ ರಿಲಯನ್ಸ್ ತಗೊಳೋವರೆಗೂ ಅದರ ಪರಿಣಾಮ ಹೀಟ್ ಫೇಸ್ ಮಾಡಬೇಕಾಗ್ತಿತ್ತು ಹೀಗಾಗಿ ಜನ ಸ್ವಲ್ಪ ಕಾಯ್ತಾ ಇದ್ರು ಯಾವಾಗ ಬರುತ್ತೆ ಐಪಿಓ ಅಂತ ಸೋ ಈಗ ಸಪರೇಟ್ ಆಗಿ ಲಿಸ್ಟ್ ಮಾಡೋದ್ರಿಂದ ಕೇವಲಜಿಯ ಅಷ್ಟೇ ಟೆಲಿಕಾಂ ಪ್ಲೇನ್ ಅಷ್ಟೇ ಕಾನ್ಸಂಟ್ರೇಟ್ ಮಾಡಿ ಹೂಡಿಕೆ ಮಾಡೋರು ಮುಂದೆ ಬರ್ತಾರೆಜಿಯೋ ದ ಆದಾಯ ಗ್ರೋಥ್ ಪೊಟೆನ್ಶಿಯಲ್ ನೋಡಿ ದುಡ್ಡು ಹಾಕ್ತಾರೆ ಉಳಿದ ಬಿಸಿನೆಸ್ ನ ಇಂಪ್ಯಾಕ್ಟ್ ಇದರ ಮೇಲೆ ಆಗಲ್ಲ ಈಗ ಆಲ್ರೆಡಿ ಹೇಳಿದ ಹಾಗೆ ಜಿಯೋ 120 ಬಿಲಿಯನ್ ಡಾಲರ್ನ ಬೃಹತ್ ಕಂಪನಿ 50 ಕೋಟಿ ಗ್ರಾಹಕರನ್ನ ಹೊಂದಿದೆ. ಚೀನಾದ ಚೈನಾ ಮೊಬೈಲ್ ಬಿಟ್ಟರೆ ವಿಶ್ವದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿ ಸಪರೇಟ್ ಆಗಿದ್ರೆ ಇನ್ನಷ್ಟು ವೇಗವಾಗಿ ಬೆಳೆಯೋ ಸಾಧ್ಯತೆ ಇದೆ. ಅದೇ ರಿಲಯನ್ಸ್ ಗೆ ಇತ್ತೀಚಿಗೆ ತೈಲ ಕೈ ಕೊಡ್ತಾ ಇದೆ. 50 ರಿಂದ 60% ಆದಾಯ ತೈಲದಿಂದಲೇ ಬಂದ್ರು ಕೂಡ ದೊಡ್ಡ ಗ್ರೋತ್ ಗೆ ಜಾಗ ಕಾಣಿಸ್ತಾ ಇಲ್ಲ. ಜಗತ್ತು ರಿನ್ಯೂವಬಲ್ಸ್ ಕಡೆಗೂ ಕೂಡ ಹೋಗ್ತಾ ಇದೆ. ಸೋರಿಲಯನ್ಸ್ ಇಂಡಸ್ಟ್ರೀಸ್ ನವರು ಕೂಡ ಆಯಿಲ್ ಮೇಲೆ ಡಿಪೆಂಡ್ ಆದ್ರೆ ಸಾಕಾಗಲ್ಲ ಅಂತ ಹೇಳಿ ರಿನ್ಯೂವಬಲ್ಸ್ ಕಡೆಗೆ ನವೀಕರಿಸಬಹುದಾದ ಎನರ್ಜಿ ಕಡೆಗೆ ಹೈಡ್ರೋಜನ್ ಸೋಲಾರ್ ಅಂತ ಹೇಳಿ ಫೋಕಸ್ ಮಾಡೋಕೆ ಶುರು ಮಾಡಿದ್ದಾರೆ ಬಟ್ ರಿಸಲ್ಟ್ ಬರೋಕೆ ಟೈಮ್ ಬೇಕಲ್ಲ ಸೋ ಆಲ್ರೆಡಿ ಕೈಯಲ್ಲಿರೋ ಈ ಜಿಯೋ ಬ್ರಹ್ಮಾಸ್ತ್ರವನ್ನ ಬಿಡೋಕೆಗೆ ಹೊರಟಿದ್ದಾರೆ. ಯಾಕಂದ್ರೆ ಸ್ನೇಹಿತರೆ 2024 ರಲ್ಲಿ ದಶಕದಲ್ಲಿ ಇದೆ ಮೊದಲ ಬಾರಿಗೆ ರಿಲಯನ್ಸ್ ಹೂಡಿಕೆದಾರರು ಶೇರುದಾರರು ಲಾಸ್ ಮಾಡ್ಕೊಂಡ್ರು. ರಿಲಯನ್ಸ್ ಶೇರು ತನ್ನ ಪೀಕ್ ನಿಂದ 13-14% ಬಿದ್ದಿದೆ ಕೂಡ. ಹೀಗಾಗಿ ಶಾರ್ಟ್ ಟರ್ಮ್ನಲ್ಲಿ ಅಂಬಾನಿ ತಮ್ಮ ಬಿಸಿನೆಸ್ ಗೆ ಬೂಸ್ಟ್ ಕೊಡೋ ಅವಶ್ಯಕತೆ ಇದೆ. ಮುಂಚೆ ಎಲ್ಲ ರಿಲಯನ್ಸ್ ಈ ತರ ಒತ್ತಡದಲ್ಲಿದ್ದಾಗ ಅಂಬಾನಿ ಈ ತರ ದಾಳ ಉರುಳಿಸಿದ್ರು. 2020 ರೂ ಕೂಡ 30% ಜಿಯೋ ಶೇರ್ ಗಳನ್ನ ಮಾರಾಟ ಮಾಡಿದ್ರು. ಅವಾಗ ಅಮೆರಿಕನ್ ಕಂಪನಿಗಳು ಜುಕರ್ಬರ್ಗ್ Facebook ಮೆಟ ಅವರೆಲ್ಲ ಬಂದು ಸಿಕ್ಕಾಪಟ್ಟೆ ದುಡ್ಡು ಹಾಕಿದ್ರು. ಇದರಿಂದ ಮತ್ತೆ ರಿಲಯನ್ಸ್ ಚೇತರಿಸಿಕೊಂಡಿದ್ದು ದೊಡ್ಡ ಪ್ರಮಾಣದಲ್ಲಿ ದುಡ್ಡು ಬಂತಲ್ಲ ಕಂಪನಿಗೆ ಅಂತ ಹೇಳಿ ಈಗಲೂ ಹಾಗೆ ಮಾಡ್ತಿದ್ದಾರೆ. ಜೊತೆಗೆ ಲಾಂಗ್ ಟರ್ಮ್ ನಲ್ಲಿ ಅಂಬಾನಿ ತಮ್ಮ ರಿಲಯನ್ಸ್ ನ ಡೈವರ್ಸಿಫೈ ಮಾಡಬೇಕು ಅಂತ ಅನ್ಕೊಂಡಿದ್ದಾರೆ.
ಈಗ ಆಲ್ರೆಡಿ ಅದರ ಬಗ್ಗ ನಾವು ಪ್ರತ್ಯೇಕ ವರದಿ ಮಾಡಿ ಮಾಹಿತಿ ಕೊಟ್ಟಿದ್ವಿ. ಆ ಡೈವರ್ಸಿಫಿಕೇಶನ್ಗೂ ಕೂಡ ದುಡ್ಡು ಬೇಕು. ಈ jio ಐಪಿಓ ಆ ಎಲ್ಲಾ ರೀತಿ ನೋಡಿದಾಗಲೂ ಅನಿವಾರ್ಯ ಆಗಿದೆ ಅವರಿಗೆ. ಮುಂದಿನ ದಿನಗಳಲ್ಲಿ ಜಿಯೋ ನೇ ರಿಲಯನ್ಸ್ ಬಂಡಿ ಇಳಿಯೋ ಕುದುರೆ ಆಗಬಹುದು ಅಂತ ಹೇಳಲಾಗ್ತಿದೆ. ಇದಕ್ಕಾಗಿನೇ ರಿಲಯನ್ಸ್ ಈಗ ಆಲ್ರೆಡಿ ಹಲವಾರು ಗ್ಲೋಬಲ್ ಟೆಕ್ ದೈತ್ಯ ಕಂಪನಿಗಳೊಂದಿಗೆ ಒಪ್ಪಂದ ಮಾಡ್ಕೊಂಡಿದೆ. ಮೆಟಾ ಜೊತೆಗೆ ಎಐ ಗಾಗಿ 850 ಕೋಟಿ ಮೌಲ್ಯದ ಜಾಯಿಂಟ್ ವೆಂಚರ್ ಅನೌನ್ಸ್ ಮಾಡಿದೆ. ಗೂಗಲ್ ಜೊತೆಗೆ ಜಾಮ್ನಗರದಲ್ಲಿ ಡೇಟಾ ಸೆಂಟರ್ ಮಾಡ್ತಿದೆ. ರಿಲಯನ್ಸ್ ಇಂಟೆಲಿಜೆನ್ಸ್ ಲಾಂಚ್ ಮಾಡಿದೆ. ಎಐ ಕ್ಷೇತ್ರದಲ್ಲಿ ಅಲೆಯಬ್ಬಿಸುವ ಗುರಿಯನ್ನ ಕೂಡ ಇಟ್ಕೊಂಡಿದೆ. ಎನ್ವಿಯಾಡಿ ದೊಂದಿಗೂ ಕೂಡ ಪಾರ್ಟ್ನರ್ಶಿಪ್ ಗೆ ಎಂಟರ್ ಆಗಿದ್ದಾರೆ.ಏಟೆಲ್ a2 ಅಂತ ಟೆಲಿಕಾಂ ಕ್ಷೇತ್ರದಲ್ಲಿ ಮಾರ್ಕೆಟ್ ಲೀಡರ್ ಅಂತ ಹೇಳಿದ್ರು ಕೂಡ ಜಿಯೋದ ಪರಿಸ್ಥಿತಿ ಅಷ್ಟು ಸೇಫ್ ಆಗಿಲ್ಲ. ಸಧ್ಯ Jio 39% ಮಾರ್ಕೆಟ್ ಶೇರ್ ಇಟ್ಕೊಂಡಿದೆ. ಆದ್ರೆ ಆದಾಯದ ವಿಚಾರದಲ್ಲಿಏಟೆಲ್ಜio ಗೆ ಫೈಟ್ ಕೊಡ್ತಾ ಇದೆ. ಎರಡನೇ ಕ್ವಾರ್ಟರ್ ನಲ್ಲಿಏಟೆಲ್ 37,585 ಕೋಟಿ ರೂಪಾಯಿ ಗಳಿಸಿದ್ರೆ Jio 35,32 ಕೋಟಿ ರೂಪಾಯಿ ಗಳಿಸಿದೆ. ಅಂದ್ರೆ 2.0 ಕೋಟಿಯಷ್ಟು ವ್ಯತ್ಯಾಸ ಇದೆ ಇವರು ಕಮ್ಮಿ ಇದ್ದಾರೆ. ಜಾಸ್ತಿ ಸಬ್ಸ್ಕ್ರೈಬರ್ಸ್ ಇದ್ರೂ ಕೂಡ. ಇನ್ನು ಪ್ರಾಫಿಟ್ ಮಾರ್ಜಿನ್ ನೋಡಿದ್ರಂತೂ airtಟೆಲ್ ಗಿಂತಜಿio ತುಂಬಾ ಹಿಂದೆ ಇದೆ. Airtel 59.5% ಎಬಿಟ ಮಾರ್ಜಿನ್ ಹೊಂದಿದ್ರೆ Jio ಮಾರ್ಜಿನ್ 51.8% 8% ಇದೆ ಇನ್ನು ಆರ್ಪು ಆವರೇಜ್ ರೆವಿನ್ಯೂ ಪರ್ ಯೂಸರ್ ಅಂದ್ರೆ ಪ್ರತಿಯೊಬ್ಬ ಬಳಕೆದಾರನಿಂದ ಬರ್ತಿರೋ ಆದಾಯ ಹಿಡಿದ್ರೆ ಅಲ್ಲೂ ಕೂಡ ಏರ್ಟೆಲ್ ಚೆನ್ನಾಗಿ ಗಳಿಸ್ತಾ ಇದೆ.ಏಟೆಲ್ 250 ರೂ. RP ಹೊಂದಿದ್ರೆಜಿio RP ಬರಿ 208 ರೂ. ಇದೆ. ಯಾಕಂದ್ರೆ Airtel ಸಬ್ಸ್ಕ್ರೈಬರ್ ಬೇಸ್ಜಿಯೋ ಗಿಂತ ಸ್ವಲ್ಪ ಚಿಕ್ಕ ಇದ್ರೂ ಕೂಡ ಪ್ರೀಮಿಯಂ ಗ್ರಾಹಕರನ್ನ ಜಾಸ್ತಿ ಇಟ್ಕೊಂಡಿದೆ. Airtel ಜಾಸ್ತಿ ಸ್ಪೆಂಡ್ ಮಾಡೋಕೆ ರೆಡಿ ಇರೋರನ್ನ ಇಟ್ಕೊಂಡಿದೆ. ಜಾಸ್ತಿ ಚಾರ್ಜ್ ಮಾಡೋ ಕೆಪ್ಯಾಸಿಟಿಯನ್ನ ತೋರಿಸ್ತಾ ಇದೆ. ಪ್ರೀಮಿಯಂ ಚಾರ್ಜ್ ಮಾಡ್ತಿದ್ದಾರೆ. ಜಾಸ್ತಿ ರೇಟ್ ಚಾರ್ಜ್ ಮಾಡ್ತಿದ್ದಾರೆ ಗ್ರಾಹಕರು.ಏಟೆಲ್ ಏಟೆಲ್ ನವರು ಆದರು ಕೂಡ ಗ್ರಾಹಕರನ್ನ ಉಳಿಸಿಕೊಂಡಿದ್ದಾರೆ ಅಂತ ಹೇಳಿದ್ರೆ ದುಡ್ಡು ಖರ್ಚು ಮಾಡೋಕೆ ರೆಡಿ ಇರೋ ಗ್ರಾಹಕರನ್ನ airtel ನವರು ಇಟ್ಕೊಂಡಿದ್ದಾರೆ ಅಂತ ಆದ್ರೆ ಮಾರ್ಕೆಟ್ ಗಳಿಸೋಕೋಸ್ಕರ ಮಾರ್ಜಿನ್ ಕಮ್ಮಿ ಇಟ್ಕೊಂಡು ಜಿಯೋ ಸಿಕ್ಕಾಪಟ್ಟೆ ಅಗ್ರೆಸ್ಸಿವ್ ಆಗಿ ಪ್ರಾಫಿಟ್ ನ ಬಿಟ್ಕೊಟ್ಟು ಮಾರ್ಕೆಟ್ ಎಕ್ಸ್ಪಾಂಡ್ ಮಾಡ್ತಿದೆ ಅಂತ ಅರ್ಥ ಆದ್ರೆ ಅಲ್ಟಿಮೇಟ್ಲಿ ಪ್ರಾಫಿಟಬಿಲಿಟಿ ಕೂಡ ಇಂಪಾರ್ಟೆಂಟ್ ಆರ್ಪು ಇಂಪ್ರೂವ್ ಮಾಡ್ಕೊಳ್ಳೋದು ಕೂಡ ಇಂಪಾರ್ಟೆಂಟ್ ನಿಧಾನಕ್ಕೆ ಹಾಗಂತ ಹೂಡಿಕೆದಾರು ಬಹಳ ಟೈಮ್ ಕಾಯಕ ಆಗಲ್ಲ ಅವರಿಗೆ ಏನಾದ್ರೂ ಕೂಡ ರಿಸಲ್ಟ್ ಬೇಕಲ್ವಾ ಹೀಗಾಗಿ ಐಪಿಓ ಮೂಲಕ ದೊಡ್ಡ ಪ್ರಮಾಣದ ದುಡ್ಡನ್ನ ಗಳಿಸೋಕ್ಕೆ ರಿಲಯನ್ಸ್ ಮುಂದಾಗಿದೆ ಅದರಿಂದ ಫರ್ದರ್ ಹೂಡಿಕೆಗೂ ರಿಲಯನ್ಸ್ ಗೆ ಹೆಲ್ಪ್ ಆಗುತ್ತೆಜಿio ಮೇಲೆ ಯಾಕಂದ್ರೆ ಸ್ನೇಹಿತರೆ ಟೆಲಿಕಾಂ ಕ್ಷೇತ್ರ ಇದೆಯಲ್ಲ ಕ್ಯಾಪಿಟಲ್ ಇಂಟೆನ್ ಸಿಕ್ಕಾಪಟ್ಟೆ ಖರ್ಚು ಮಾಡಬೇಕಾಗುತ್ತೆ ಟೆಕ್ನಾಲಜಿಯಲ್ಲಿ ಕಾಂಪಿಟಿಟಿವ್ ಎಡ್ಜ್ ಅನ್ನ ಹೊಂದಿರಬೇಕಾಗುತ್ತೆ ನಿರಂತರವಾಗಿ ನೆಟ್ವರ್ಕ್ ಅನ್ನ ವ್ಯವಸ್ಥೆಯನ್ನ ಇಂಪ್ರೂವ್ ಮಾಡ್ತಿರಬೇಕಾಗುತ್ತೆ ಅಪ್ಗ್ರೇಡ್ ಮಾಡ್ತಿರಬೇಕಾಗುತ್ತೆ ಸಿಕ್ಕಾಪಟ್ಟೆ ದುಡ್ಡು ಖರ್ಚಾಗುತ್ತೆ ಎಲ್ಲಾ ಕಾರಣಗಳಿಂದರಿಲಯನ್ಸ್ ಗೂ ಐಪಿಓ ಇಂಪಾರ್ಟೆಂಟ್ ಜಾಗತಿಕ ಹಣಕಾಸು ಸಂಸ್ಥೆ ಜೆಫ್ರೀಸ್ ಪ್ರಕಾರ ಐಪಿಓ ನಂತರ ಮೂರು ವರ್ಷದಲ್ಲಿಜಿio ಆದಾಯ ಮತ್ತು ಲಾಭ ವರ್ಷಕ್ಕೆ 1826% ಜಂಪ್ ಆಗುತ್ತೆ ಅಂತ ಎಸ್ಟಿಮೇಟ್ ಮಾಡಿದೆ ಅಲ್ದೆ ಆರ್ಪು ಕೂಡ 230 ರೂಪಾಯ ಆಸುಪಾಸಿಗೆ ಬರಬಹುದು ಅಂತ ಹೇಳಿದೆ.