Monday, September 29, 2025
HomeLatest Newsಜಿಯೋ ಹೊಸ ಪ್ಲ್ಯಾನ್‌ಗಳು, ಸ್ಯಾಮ್ಸಂಗ್ S25 FE ಲೀಕ್ಸ್, ಚಾಟ್‌ಜಿಪಿಟಿ Go ಲಾಂಚ್, Amazfit Band...

ಜಿಯೋ ಹೊಸ ಪ್ಲ್ಯಾನ್‌ಗಳು, ಸ್ಯಾಮ್ಸಂಗ್ S25 FE ಲೀಕ್ಸ್, ಚಾಟ್‌ಜಿಪಿಟಿ Go ಲಾಂಚ್, Amazfit Band ಹೊಸ ಆವೃತ್ತಿ ಹಾಗೂ iPhone 17 ಸೀರೀಸ್ Updates ಈಗ ಟೆಕ್ ಜಗತ್ತಿನಲ್ಲಿ ಚರ್ಚೆಯ ವಿಷಯವಾಗಿವೆ.

ನಮಗೆ  Amazfit ಇಂದ  Amazfit ಅವರು ನಮ್ಮ ಇಂಡಿಯಾದಲ್ಲಿ ಎರಡು ಹೊಸ ಸ್ಮಾರ್ಟ್ ವಾಚಸ್ನ ಲಾಂಚ್ ಮಾಡಿದ್ದಾರೆ ಎರಡು ಕೂಡ ನಿಮಗೆ ಕಂಪ್ಲೀಟ್ಲಿ ಡಿಫರೆಂಟ್ ಅಂತಾನೆ ಹೇಳಬಹುದು ಒಂದು ಬ್ಯಾಲೆನ್ಸ್ ಟು ಅಂತ ಹೇಳಿ ಇನ್ನ ಒಂದು ನಿಮಗೆ ಸ್ಕ್ರೀನ್ ಲೆಸ್ ಫಿಟ್ನೆಸ್ ಟ್ರಾಕ್ ರೆ ಇದರ ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದೀರಲ್ಲ ಈ ಒಂದು ವಾಚ್ಗೆ ನಿಮಗೆ ಯಾವುದೇ ರೀತಿ ಡಿಸ್ಪ್ಲೇ ಅನ್ನೋದು ಇರೋದಿಲ್ಲ ರೀಸನ್ ಏನು ಅಂದ್ರೆ ನೀವು ದೊಡ್ಡ ದೊಡ್ಡ ಪ್ಲೇಯರ್ಸ್ ಎಲ್ಲ ನೋಡಿರ್ತೀರಾ ಇವಾಗ ವಿರಾಟ್ ಕೊಹ್ಲಿ ಅವರು ಆಗಿರಬಹುದು ಧೋನಿ ಅವರು ಆಗಿರಬಹುದು ರೋಹಿತ್ ಶರ್ಮ ಅವರು ಆಗಿರಬಹುದು ಇವರೆಲ್ಲರೂ ಕೂಡ ಐಪಿಎಲ್ ಟೈಮ್ ಅಲ್ಲಿ ಇದನ್ನಾದ್ರೆ ಹಾಕೊಂಡಿರ್ತಾರೆ ನೀವೆಲ್ಲರೂ ಕೂಡ ನೋಟಿಸ್ ಮಾಡಿರ್ತೀರಾ ಅದು ಬಂದ್ಬಿಟ್ಟು ಬೇರೆ ಬ್ರಾಂಡ್ದು ಉಪ್ ಅಂತ ಹೇಳ್ಬಿಟ್ಟು ಬರುತ್ತೆ ಅದು ಹೆಂಗೆ ಅಂದ್ರೆ ನೀವು ಒಂದು 3000 ಕೊಟ್ಟು ತಗೋಬೇಕು ಮತ್ತೆ ಪ್ರತಿ ತಿಂಗಳು ಅದಕ್ಕೆ ಸಬ್ಸ್ಕ್ರಿಪ್ಷನ್ ಇರುತ್ತೆ ಇಯರ್ಲಿ ಸಬ್ಸ್ಕ್ರಿಪ್ಷನ್ ಮಂತ್ಲಿ ಸಬ್ಸ್ಕ್ರಿಪ್ಷನ್ ಇರುತ್ತೆ ಮತ್ತೆ ನೀವು ಪ್ರತಿ ತಿಂಗಳು ಸಬ್ಸ್ಕ್ರಿಪ್ಷನ್ ಆದ್ರೆ ತಗೋಬೇಕಾಗುತ್ತೆ ಆದ್ರೆ ಇವರು ಏನು ಮಾಡಿದ್ದಾರೆ ಅಂದ್ರೆ ಸೇಮ್ ಅದೇ ಕಾನ್ಸೆಪ್ಟ್ ಅಲ್ಲಿ ಒಂದು ವಾಚ್ ಆದ್ರೆ ಲಾಂಚ್ ಮಾಡಿದ್ದಾರೆ ಇದರಲ್ಲಿ ನಿಮಗೆ ಹೆಲ್ತ್ಗೆ ಸಂಬಂಧಪಟ್ಟ ಎಲ್ಲಾ ಫೀಚರ್ಸ್ ಕೂಡ ಇರುತ್ತೆ ಹಾಗೆ ಬಂದ್ಬಿಟ್ಟು ಸೆನ್ಸರ್ಸ್ ಕೂಡ ಇರುತ್ತೆ ಹಾಗೆ ಬಂದ್ಬಿಟ್ಟು ರೀಸನಬಲ್ ಪ್ರೈಸ್ ಅಲ್ಲಿ ಲಾಂಚ್ ಮಾಡಿದ್ದಾರೆ ಇವಾಗ ಸೆಲೆಬ್ರಿಟಿಸ್ ಹಾಕೋ ವಾಚ್ ನ ನೀವು ತಗೋಬೇಕು ಅಂದ್ರೆ ಅದು ಹತ್ತತ್ರ 30,000 ಇದೆ ಇವರು ಬಂದ್ಬಿಟ್ಟು ಹತ್ತತ್ರ 25000ಕ್ಕೆ ಲಾಂಚ್ ಮಾಡಿದ್ದಾರೆ ಬ್ಯಾಲೆನ್ಸ್ ಟು ನಿಮಗೆ ನಾರ್ಮಲ್ ಸ್ಮಾರ್ಟ್ ವಾಚ್ ಬೇಕು ಅಂದ್ರೆ 9000ಕ್ಕೆ ಸಿಗುತ್ತೆ ಎರಡು ಕೂಡ ರೀಸನಬಲ್ ಪ್ರೈಸ್ ಅಲ್ಲಿ ಲಾಂಚ್ ಮಾಡಿದ್ದಾರೆ ಅಮೇಜ್ ಫಿಟ್ಸ್ ಸಣ್ಣ ಬ್ರಾಂಡ್ ಏನಲ್ಲ ತುಂಬಾ ಒಳ್ಳೆ ಬ್ರಾಂಡ್ ಹಾಗೆ ಬಂದ್ಬಿಟ್ಟು ತುಂಬಾ ದೊಡ್ಡ ಬ್ರಾಂಡ್ ಅಂತಾನೇ ಹೇಳಬಹುದು ಹೆಲ್ತ್ ಗೆ ಸಂಬಂಧಪಟ್ಟ ಎಲ್ಲಾ ಫೀಚರ್ಸ್ ಕೂಡ ನಿಮಗೆ 100% ಅಕ್ಯುರೇಟ್ ಆಗಿರುತ್ತೆ ಆ ಒಂದು ಪ್ರೈಸ್ಗೆ ಆರಾಮಾಗಿ ತಗೋಬಹುದು.

ನಮಗೆ Samsung ಇಂದ Samsung ಫ್ಯಾನ್ಸ್ ತುಂಬಾ ಮಟ್ಟಿಗೆ ವೇಟ್ ಮಾಡೋದು ಯಾವ ಮೊಬೈಲ್ಗೆ ಗೊತ್ತಾ ಎಫ್ ಸೀರೀಸ್ ಗೆ ಅಂತಾನೆ ಹೇಳಬಹುದು. ತುಂಬಾ ಜನ ವೇಟ್ ಮಾಡ್ತಾ ಇರ್ತಾರೆ. ಇವಾಗ ತುಂಬಾ ಜನ ನೋಡಿ ಇವಾಗ ದಸರಾ ಸೇಲ್ ಬರುತ್ತಲ್ಲ ನೀವು ದಸರಾ ಸೇಲ್ ಅಲ್ಲೂ ಕೂಡ S24 FE ಮೊಬೈಲ್ ನ ಎಷ್ಟು ಜನ ಪರ್ಚೇಸ್ ಮಾಡ್ತಾರೆ ಅಂತ ಹೇಳಿ ಕಾದು ನಿಂತಿರ್ತಾರೆ ಇದು ಕಮ್ಮಿ ಆದ್ರೆ ತಗೊಳ್ಳೋಣ ಅಂತ ಹೇಳಿ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಸೆಪ್ಟೆಂಬರ್ ನಾಲ್ಕನೇ ತಾರೀಕು ಆಫೀಷಿಯಲ್ ಆಗಿ Samsung Galaxy S25 FE ನ ಲಾಂಚ್ ಮಾಡ್ತಿದ್ದಾರೆ. ಡಿಸೈನ್ ವೈಸ್ ನಿಮಗೆ ಮೇಜರ್ ಆಗಿ ಏನು ಚೇಂಜಸ್ ಇರೋದಿಲ್ಲ. ಸೇಮ್ ಟು ಸೇಮ್ ಅಂತಾನೆ ಹೇಳಬಹುದು. ಇದೇ ಇವೆಂಟ್ ಅಲ್ಲಿ ನಿಮಗೆ ಬಡ್ಸ್ ಕೂಡ ಲಾಂಚ್ ಆಗುತ್ತೆ. Samsung ಬಟ್ಸ್ 3 FE ಅಂತ ಹೇಳಿ. ಈ ಸಲ ಡಿಸೈನ್ ಚೇಂಜ್ ಮಾಡಿದ್ದಾರೆ. ನಿಮಗೆ ಫ್ಲಾಗ್ಶಿಪ್ ಬಡ್ಸ್ ಇರುತ್ತಲ್ಲ ಸೇಮ್ ಅದೇ ಡಿಸೈನ್ ಅಲ್ಲಿ ಈ ಒಂದು ಬಡ್ಸ್ ನ ಲಾಂಚ್ ಮಾಡ್ತಿದ್ದಾರೆ. ಇದು ನಿಮಗೆ ಒಂದು ಸ್ವಲ್ಪ ಕಮ್ಮಿ ಪ್ರೈಸ್ಗೆ ಸಿಗುತ್ತೆ. ಹಾಗೆ ಬಂದ್ಬಿಟ್ಟು ಟ್ಯಾಬ್ ಕೂಡ ಲಾಂಚ್ ಮಾಡ್ತಿದ್ದಾರೆ Samsung Galaxy ಟ್ಯಾಬ್ S1 S1 ಅಲ್ಟ್ರಾ ಅಂತ ಹೇಳಿ ಈ ಸಲ ನಿಮಗೆ ಸ್ಪೆಷಲ್ ಏನು ಅಂದ್ರೆ ಮೀಡಿಯಾಟೆಕ್ ಡೈಮಂಡ್ ಸಿಟಿ 9400 ಈ ಒಂದು ಚಿಪ್ಸೆಟ್ ಯೂಸ್ ಮಾಡ್ತಿದ್ದಾರೆ. ಹಾಗೆ ಬಂದ್ಬಿಟ್ಟು 5.1 mm ಥಿಕ್ನೆಸ್ ಇರುತ್ತೆ ತುಂಬಾ ಸ್ಲಿಮ್ ಅಂತಾನೆ ಹೇಳಬಹುದು. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಎಷ್ಟು ಸ್ಲಿಮ್ ಇದೆ ಅಂತ ಹೇಳಿ. ನನಗೆ ಅನ್ನಿಸಿದಂಗೆ ಫಸ್ಟ್ ಟೈಮ್ಸ್ Samsung ಅವ್ರು ಇಷ್ಟೇ ಸ್ಲಿಮ್ ಸೈಜ್ ಅಲ್ಲಿ ಈ ಒಂದು ಟ್ಯಾಬ್ ಲಾಂಚ್ ಮಾಡ್ತಿರೋದು. ಅದು ಕೂಡ ಇದು ನಿಮಗೆ ಫ್ಲಾಗ್ಶಿಪ್ ಟ್ಯಾಬ್. ಈ ಎಲ್ಲಾ ಪ್ರಾಡಕ್ಟ್ಸ್ ನು ಕೂಡ ಸೆಪ್ಟೆಂಬರ್ ನಾಲ್ಕನೇ ತಾರೀಕು ಆಫೀಷಿಯಲ್ ಆಗಿ ಲಾಂಚ್ ಮಾಡ್ತಾ ಇದ್ದಾರೆ. ಇವಾಗ್ಲೂ ಕೂಡ S25 FE ನಿಮಗೆ ಕಮ್ಮಿಗೆ ಏನು ಸಿಗೋದಿಲ್ಲ. ನಿಮಗೆ ಒಂದು 60,000 65,000 ಈ ಒಂದು ರೇಂಜ್ ಅಲ್ಲಿ ಲಾಂಚ್ ಮಾಡ್ತಾರೆ. ಮುಂದಿನ ವರ್ಷ ನಮಗೆ ದಸರಾ ಸೇಲ್ ಬರುತ್ತಲ್ಲ ಆವಾಗ ನಿಮಗೆ ಇದು 35 30 ಸೋ ಈ ಒಂದು ರೇಂಜ್ ಅಲ್ಲಿ ಸಿಗುತ್ತೆ. ಅದಕ್ಕೆ ಎಫ್ ಮೊಬೈಲ್ಸ್ ಗೆ ತುಂಬಾ ಮಟ್ಟಿಗೆ ಡಿಮಯಾಂಡ್ ಇರುತ್ತೆ.

ನಮಗೆ ಚಾಟ್ ಜಿಪಿಟಿ ಇಂದ ಚಾಟ್ ಜಿಪಿಟಿ ಅವರು ನಮ್ಮ ಇಂಡಿಯಾಗೋಸ್ಕರ ಒಂದು ಹೊಸ ಸಬ್ಸ್ಕ್ರಿಪ್ಷನ್ ಆದ್ರೆ ತಂದಿದ್ದಾರೆ. ಇವಾಗ ನಾವೆಲ್ಲರೂ ಕೂಡ ನಾರ್ಮಲ್ ಆಗಿ ಫ್ರೀ ಯೂಸ್ ಮಾಡ್ತಿರ್ತೀವಿ. ಅದರ ಜೊತೆಗೆ ನಿಮಗೆ ಇನ್ನೊಂದು ಸ್ವಲ್ಪ ಅಡ್ವಾನ್ಸ್ ಬೇಕು ಅಂದ್ರೆ ನಿಮಗೆ ಕೆಲವೊಂದು ಸಬ್ಸ್ಕ್ರಿಪ್ಷನ್ ಆದ್ರೆ ಇರುತ್ತೆ ನಿಮಗೆ ನಾರ್ಮಲ್ ಆಗಿ ಫ್ರೀ ವರ್ಷನ್ ಇರುತ್ತೆ ಅದಾದ್ಮೇಲೆ ಪ್ಲಸ್ ಇರುತ್ತೆ ಅದಾದ್ಮೇಲೆ ನಿಮಗೆ ಪ್ರೋ ಇರುತ್ತೆ. ಇವಾಗ ನೀವು ಪ್ಲಸ್ ಸಬ್ಸ್ಕ್ರಿಪ್ಷನ್ ತಗೋಬೇಕು ಅಂದ್ರೆ ಪ್ರತಿ ತಿಂಗಳು 2000 ರೂಪಾ ನೀವು ಪೇ ಮಾಡಬೇಕಾಗುತ್ತೆ. ಅದೇ ನೀವು ಪ್ರೋ ಸಬ್ಸ್ಕ್ರಿಪ್ಷನ್ ತಗೊಂಡಿದ್ದೀರಾ ಅಂದ್ರೆ ಪ್ರತಿ ತಿಂಗಳು ನಿಮಗೆ 20,000ದವರೆಗೂ ಸಬ್ಸ್ಕ್ರಿಪ್ಷನ್ ಪ್ರೈಸ್ ಆದ್ರೆ ಇರುತ್ತೆ. ಇವಾಗ ಏನ್ು ಮಾಡಿದ್ದಾರೆ ಅಂದ್ರೆ ಫ್ರೀ ಹಾಗೆ ಬಂದ್ಬಿಟ್ಟು ಪ್ಲಸ್ ಇದೆರಡರ ಮಧ್ಯದಲ್ಲಿ ಗೋ ಅಂತ ಹೇಳ್ಬಿಟ್ಟು ತಂದಿದ್ದಾರೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದೀರಲ್ಲ ಇದು ನೀವು ತಗೋಬೇಕು ಅಂದ್ರೆ ಪ್ರತಿ ತಿಂಗಳು 400 ರೂಪಾಯ ಪೇ ಮಾಡಬೇಕಾಗುತ್ತೆ. ಇವಾಗ ಫ್ರೀಗೂ ಹಾಗೆ ಬಂದ್ಬಿಟ್ಟು ಈ ನಾರ್ಮಲ್ಗೂ ಫ್ರೀ ಬೇಡ ಬಿಡಿ ಇವಾಗ ಗೋಗೂ ಪ್ಲಸ್ ಗೂ ಏನು ಡಿಫರೆನ್ಸ್ ಬ್ರೋ ಅಂದ್ರೆ ಇವಾಗ ಪ್ಲಸ್ ಅಲ್ಲಿ ನೀವು ವಿಡಿಯೋಸ್ ನ ಜನರೇಟ್ ಮಾಡಬಹುದು. ಹಾಗೆ ಬಂದ್ಬಿಟ್ಟು ಇದರಲ್ಲಿ ನಿಮಗೊಂದು ಏಜೆಂಟ್ ಇರುತ್ತೆ. ನೀವು ಏನು ವರ್ಕ್ ಮಾಡ್ಲಿಲ್ಲ ಅಂದ್ರು ಕೂಡ ಅದೇ ಹ್ಯಾಂಡಲ್ ಮಾಡ್ಬಿಟ್ಟು ನಿಮಗೆ ಆನ್ಸರ್ಸ್ ಆದ್ರೆ ಕೊಡುತ್ತೆ. ಹಾಗೆ ಬಂದ್ಬಿಟ್ಟು ಇದರಲ್ಲಿ ನಿಮಗೆ ಡೀಪ್ ಸರ್ಚ್ ಅಂತ ಹೇಳ್ಬಿಟ್ಟು ಇರುತ್ತೆ. ಡೀಪ್ ರಿಸರ್ಚ್ ಅಂತ ಹೇಳ್ಬಿಟ್ಟು ಇರುತ್ತೆ. ಇವಾಗ ಯಾವುದಾದ್ರೂ ಒಂದು ಟಾಪಿಕ್ ಮೇಲೆ ನೀವು ರಿಸರ್ಚ್ ಮಾಡ್ತಿದ್ದೀರಾ ಅದರ ಬಗ್ಗೆ ಇನ್ಫಾರ್ಮೇಷನ್ ಕಲೆಕ್ಟ್ ಮಾಡ್ತಿದ್ದೀರಾ ಅಂದ್ರೆ ಇನ್ನ ಇನ್ ಡೆಪ್ತ್ ಆಗಿ ನಿಮಗೆ ಇನ್ಫಾರ್ಮೇಷನ್ ಆದ್ರೆ ಕೊಡುತ್ತೆ ಅದು ಪ್ಲಸ್ ಅಲ್ಲಿ ನೀವು 2000 ರೂಪಾ ಕೊಡಬೇಕಾಗುತ್ತೆ ನಮಗೆ ಗೋ ಸಾಕು ಅಂದ್ರೆ ಇದು ಯಾವುದು ಕೂಡ ನಿಮಗೆ ಗೋ ಅಲ್ಲಿ ಇರೋದಿಲ್ಲ ಮತ್ತೆ ಏನು ಉಪಯೋಗ ಬ್ರೋ ಇವಾಗ ನಾವು ಫ್ರೀನೇ ಯೂಸ್ ಮಾಡಬಹುದಲ್ಲ ಅಂದ್ರೆ ಫ್ರೀಗೆ ಕಂಪೇರ್ ಮಾಡಿದ್ರೆ 10x ಫಾಸ್ಟ್ ಇರುತ್ತೆ ಹಾಗೆ ಬಂದುಬಿಟ್ಟು ಬೆಟರ್ ಆಗಿರುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಇವಾಗ ನೀವೇನಾದ್ರೂ ಒಂದು ಕ್ವಶ್ಚನ್ ಕೇಳಿರ್ತೀರಾ ಒಂದು ತಿಂಗಳ ಹಿಂದೆ ಕೇಳಿರ್ತೀರಾ ಇವಾಗ ಕೇಳಿದ್ರು ಕೂಡ ಅದನ್ನ ಅದು ನೆನಪು ಮಾಡ್ಕೊಂಡು ನಿಮಗೆ ಆನ್ಸರ್ ಆದ್ರೆ ಕೊಡುತ್ತೆ ಹಾಗೆ ಬಂದುಬಿಟ್ಟು ಮೆಮೊರಿ ಚೆನ್ನಾಗಿರುತ್ತೆ ಸರ್ಚ್ ಕೂಡ ನಿಮಗೆ ತುಂಬಾ ಚೆನ್ನಾಗಿರುತ್ತೆ ನೀವೇನಾದ್ರೂ ಜನರೇಟ್ ಮಾಡೋದು ಕೂಡ ಇಂಟು 10 ಟೈಮ್ಸ್ ನೀವು ಜಾಸ್ತಿ ಜನರೇಟ್ ಮಾಡಬಹುದು ಫೋಟೋಸ್ ಇದನ್ನೆಲ್ಲನು ಕೂಡ ಇಂಟು 10 ಟೈಮ್ಸ್ ಇರುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಈ ರೀತಿಯಾಗಿ ಒಂದು ಸ್ವಲ್ಪ ಚೇಂಜಸ್ ಮಾಡ್ಬಿಟ್ಟು ಈ ಒಂದು ಸಬ್ಸ್ಕ್ರಿಪ್ಷನ್ ಲಾಂಚ್ ಮಾಡಿದ್ದಾರೆ ನಿಮ್ಮಲ್ಲಿ ಎಷ್ಟು ಜನ ಹೊಸ ಸಬ್ಸ್ಕ್ರಿಪ್ಷನ್ ತಗೊಂಡು ಯೂಸ್ ಮಾಡ್ತಿದ್ದೀರಾ ಎಷ್ಟು ಜನ ಚಾಟ್ಜಿ ಪಿಟಿ ನ ಫ್ರೀಯಾಗಿ ಯೂಸ್ ಮಾಡ್ತಿದ್ದೀರಾ ಅಂತ ಹೇಳಿ ನನಗೆ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ.

ಮುಂಚೆ ಡೀಲ್ ಆಫ್ ದಿ ಡೇ ನೋಡೋಣಂತೆ ಅದರಲ್ಲಿ ಮೊದಲನೆದು ಬಂದ್ಬಿಟ್ಟು ಬೋಟ್ ಎರಡಸ್ಪ್ಲ 31 ಇದು ನಿಮಗೆ 800 ರೂಪಾಯಿಗೆ ಸಿಗತಾ ಇದೆ ಇದು 2025 ಎಡಿಷನ್ ಅಂತಾನೆ ಹೇಳಬಹುದು. ತುಂಬಾನೇ ಒಳ್ಳೆ ಬಡ್ಸ್ ನಿಮಗೆ ರೀಸನಬಲ್ ಪ್ರೈಸ್ ಅಲ್ಲಿ ಸಿಗತಾ ಇದೆ. ಹಾಗೆ ಬಂದ್ಬಿಟ್ಟು ಕ್ಯಾಂಪ್ಟೆಂಟ್ ನಿಮಗೆ 962 ರೂ.ಗೆ ಸಿಗತಾ ಇದೆ. ಎರಡು ಕೂಡ ನಿಮಗೆ ಲೋಯೆಸ್ಟ್ ಪ್ರೈಸ್ ಅಲ್ಲಿ ಸಿಗತಾ ಇದೆ. ಫಸ್ಟ್ ಟೈಮ್ ಇಷ್ಟೇ ಕಮ್ಮಿ ಪ್ರೈಸ್ ಗೆ ಸಿಗತಾ ಇರೋದು. ಈ ಒಂದು ಪ್ರಾಡಕ್ಟ್ಸ್ ನ ನೀವು ಮಿಸ್ ಆಗ್ಬಾರದು ಅಂದ್ರೆ ನಮ್ಮ ಟೆಲಿಗ್ರಾಮ್ ಚಾನೆಲ್ ನಲ್ಲಿ ಜಾಯಿನ್ ಆಗಿ. ಡಿಸ್ಕ್ರಿಪ್ಷನ್ ಅಲ್ಲಿ ನಾನು ಲಿಂಕ್ ಕೊಟ್ಟಿರ್ತೀನಿ ಅಲ್ಲಿಂದ ನೀವು ಆರಾಮಾಗಿ ಜಾಯಿನ್ ಆಗಿ. ಈ ತರ ಡೀಲ್ಸ್ ಈ ತರ ಆಫರ್ಸ್ ಎಷ್ಟೋ ಇರುತ್ತೆ ಅದನ್ನ ನೀವು ಮಿಸ್ ಆಗಬಾರದು ಅಂದ್ರೆ ಆದಷ್ಟು ಬೇಗ ಜಾಯಿನ್ ಆಗಿ.

ನಮಗೆ Jio ಇಂದ Jio ಮಾಸ್ಟರ್ ಪ್ಲಾನ್ ಹೆಂಗಿದೆ ನೋಡಿ. ಇವಾಗ ನೀವೇನಾದ್ರೂ ರೀಚಾರ್ಜ್ ಮಾಡಿಸಬೇಕು ಅಂದ್ರೆ 1 GB ಪ್ಲಾನ್ಸ್ ಎಲ್ಲ ಕಂಪ್ಲೀಟ್ ಆಗಿ ರಿಮೂವ್ ಮಾಡಿದ್ದಾರೆ. ನಿಮಗೆ ಒಂದೇ ಒಂದು ಪ್ಲಾನ್ ಕೂಡ ಇರೋದಿಲ್ಲ. ಇವಾಗ ಜಿಯೋ ಅವರ ಹತ್ರ ಬೇಸಿಕ್ ಪ್ಲಾನ್ ಬಂದ್ಬಿಟ್ಟು ನಿಮಗೆ 209 ರೂ. ಇತ್ತು ಪ್ರತಿದಿನ ನಿಮಗೆ 1 GB ಇಂಟರ್ನೆಟ್ ಸಿಗತಾ ಇತ್ತು 22 ದಿನ ವ್ಯಾಲಿಡಿಟಿ ಇತ್ತು. ಅದೇ ನಿಮಗೆ 28 ದಿನ ವ್ಯಾಲಿಡಿಟಿ ಬೇಕು ಅಂದ್ರೆ 250 ರೂ. ಇತ್ತು. ಇವಾಗ ಏನ್ು ಮಾಡಿದ್ದಾರೆ ಅಂದ್ರೆ ಎಲ್ಲಾ ಪ್ಲಾನ್ಸ್ನು ಕೂಡ ರಿಮೂವ್ ಮಾಡಿದ್ದಾರೆ. ಇವಾಗ ನಿಮಗೆ ಬೇಸಿಕ್ ಪ್ಲಾನ್ೇ ಪ್ರತಿದಿನ 1/2 GB ಆದ್ರೆ ಇರುತ್ತೆ. ಇದು ನಿಮಗೆ ಹತ್ತತ್ರ 300 ರೂಪ ಆಗುತ್ತೆ ಪ್ರತಿದಿನ ನಿಮಗೆ 1/2 GB ಇಂಟರ್ನೆಟ್ ಸಿಗುತ್ತೆ ಹಾಗೆ ಬಂದ್ಬಿಟ್ಟು 28 ಡೇಸ್ ವ್ಯಾಲಿಡಿಟಿ ಇರುತ್ತೆ ನಿಮಗೆಏಟೆಲ್ ಅಲ್ಲಿ ಆದ್ರೆ ದೆಏಟೆಲ್ ಅಲ್ಲಿ 250 ರೂಪಾಯಿಗೆ ಇದೆ ಅದು ನಿಮಗೆ 1 GB ಇಂಟರ್ನೆಟ್ ಆದ್ರೆ ಸಿಗುತ್ತೆ ಅದು ನಿಮಗೆ 28 ಡೇಸ್ ವ್ಯಾಲಿಡಿಟಿ ಆದ್ರೆ ಇರುತ್ತೆ ನೋಡ್ರಿ ಇವರು ಸಣ್ಣ ಪುಟ್ಟ ಚೇಂಜಸ್ ಇವಾಗ ನಾವು ಏನ ಅನ್ಕೊಂತೀವಿ ಇವಾಗ ನಮಗೆ 1/2 GB ಬರ್ತಿದೆ ಅಲ್ಲಪ್ಪ ಅದಕ್ಕೋಸ್ಕರ ಪ್ರೈಸ್ ಜಾಸ್ತಿ ಮಾಡಿದ್ದಾರೆ ಅಂತ ಹೇಳ್ಬಿಟ್ಟು ಅಂಕೊತೀವಿ ಆ ಎರಡು ಪ್ಲಾನ್ ರಿಮೂವ್ ಮಾಡಿ 50 ರೂಪಾಯಿ 100 ರೂಪಾಯ ಎಕ್ಸ್ಟ್ರಾ ವಸೂಲಿ ಮಾಡೋದ್ರಿಂದ ಎಷ್ಟು ದುಡ್ಡ ಆಗುತ್ತೆ ಎಷ್ಟು ಪ್ರಾಫಿಟ್ ಬರುತ್ತೆ ನೀವೇ ಇಮ್ಯಾಜಿನ್ ಮಾಡಿ ಎಷ್ಟು ಎಷ್ಟು ಕೋಟಿ ಜನಜಿ ನೆಟ್ವರ್ಕ್ ಯೂಸ್ ಮಾಡ್ತಾ ಇದ್ದಾರೆ ಜಿಯೋ ಸಿಮ್ ಯೂಸ್ ಮಾಡ್ತಾ ಇದ್ದಾರೆ ಇವಾಗ ಅವರು ಒಂದು ತಿಂಗಳು ಸಬ್ಸ್ಕ್ರಿಪ್ಷನ್ ಹಾಕಿಸ್ಕೊಬೇಕು ಅಂದ್ರೆ 50 ರೂಪಾಯಿ 100 ರೂಪಾಯಿ ಜಾಸ್ತಿ ಆಯ್ತು ಅಂದ್ರೆ ಅಲ್ಲ ಅವರಿಗೆ ಎಷ್ಟು ಕೋಟಿ ಆದಾಯ ಆಯ್ತು ಎಷ್ಟು ಲಾಭ ಬಂತು ಅಂದ್ರೆ ಅಂದ್ರೆ ಏನೋ ಒಂದು ಸ್ಪೆಕ್ಟ್ರಮ ತಗೋತಾರೆ ಹಾಗೆ ಬಂದ್ಬಿಟ್ಟು ಜಿಯೋ ಡೆವೆಲಪ್ ಆಗ್ಬೇಕು ಅವರ ಹತ್ರ ಅಷ್ಟು ದುಡ್ಡು ಏನಕ್ಕೆ ಇದೆ ಅಂದ್ರೆ ಈ ತರ ಸಣ್ಣ ಪುಟ್ಟ ಚೇಂಜಸ್ ಅಲ್ಲಿ ಅದು ನಮಗೆ ಗೊತ್ತಾಗೋದಿಲ್ಲ ಅವರಿಗೆ ಇದು ತುಂಬಾ ದೊಡ್ಡ ಇಂಪ್ಯಾಕ್ಟ್ ಅಂತಾನೆ ಹೇಳಬಹುದು ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ಆಪಲ್ ಇಂದ ಅಪಲ್ ಕಡೆಯಿಂದ ಒಂದು ಹೊಸ ನ್ಯೂಸ್ ಹೊರಗೆ ಬಂದಿದೆ ಈ ನ್ಯೂಸ್ ಕೇಳಿದ್ದು ಆದ್ಮೇಲೆ ನಿಜವಾಗಲೂ ತುಂಬಾ ಖುಷಿಯಾಯ್ತು ಅಂತಾನೆ ಹೇಳಬಹುದು ಫಾರ್ ದ ಫಸ್ಟ್ ಟೈಮ್ ಐಫೋನ್ 17 ಸೀರೀಸ್ ಕಂಪ್ಲೀಟ್ ಆಗಿ ನಮ್ಮ ಇಂಡಿಯಾದಲ್ಲೇ ಅಸೆಂಬಲ್ ಆಗ್ತಾ ಇದೆ. ಕಂಪ್ಲೀಟ್ ಆಗಿ ಮ್ಯಾನುಫ್ಯಾಕ್ಚರ್ ಅಂದ್ರೆ ಪ್ರೊಡಕ್ಷನ್ ಸ್ಟಾರ್ಟ್ ಆಗಿಲ್ಲ. ಇವಾಗ ಕಂಪ್ಲೀಟ್ ಆಗಿ ಅಸೆಂಬಲ್ ಆದ್ರೆ ಸ್ಟಾರ್ಟ್ ಆಗಿದೆ. ನಿಜವಾಗ್ಲೂ ತುಂಬಾ ಖುಷಿ ಆಯ್ತು ಅಂತಾನೇ ಹೇಳಬಹುದು. ಪ್ರತಿ ವರ್ಷ ಹೆಂಗಾಗೋದು ಅಂದ್ರೆ ಬೇಸ್ ವೇರಿಯೆಂಟ್ಸ್ ಮಾತ್ರ ನಮ್ಮ ಇಂಡಿಯಾದಲ್ಲಿ ಅಸೆಂಬಲ್ ಆಗೋದು ಪ್ರೋ ವರ್ಷನ್ಸ್ ಎಲ್ಲ ಚೈನಾದಲ್ಲೇ ಡೆವಲಪ್ ಆಗ್ತಾ ಇತ್ತು. ನಮ್ಮ ಇಂಡಿಯಾ ವರೆಗೂ ಬರ್ತಾ ಇರ್ಲಿಲ್ಲ. ಈ ಸಲ ನೋಡ್ಕೊಂಡ್ರೆ ಐಫೋನ್ 17 ಸೀರೀಸ್ ಕಂಪ್ಲೀಟ್ ಆಗಿ ನಮ್ಮ ಇಂಡಿಯಾದಲ್ಲೇ ಅಸೆಂಬಲ್ ಆಗ್ತಾ ಇದೆ. ನಮ್ಮ ಇಂಡಿಯಾದಲ್ಲೇ ಅಸೆಂಬಲ್ ಆಗುತ್ತೆ ನಮ್ಮ ಇಂಡಿಯಾ ಇಂದನೇ ಬೇರೆ ದೇಶಕ್ಕೆ ಎಕ್ಸ್ಪೋರ್ಟ್ ಕೂಡ ಆಗುತ್ತೆ. ಇದೊಂದು ಬಿಗ್ ಮೂವ್ ಅಂತಾನೆ ಹೇಳಬಹುದು ಯಾರು ಕೂಡ ಅಂಕೊಂಡ್ರೆ ಇಲ್ಲ ನಮ್ಮ ಇಂಡಿಯಾದಲ್ಲಿ ಐಫೋನ್ಸ್ ಅಸೆಂಬಲ್ ಆಗುತ್ತೆ ಅನ್ನೋ ಥಾಟ್ ಕೂಡ ಇರಲಿಲ್ಲ ಇವಾಗ ಅಸೆಂಬಲ್ ಆಗ್ತಾ ಇದೆ ಅದರ ಜೊತೆಗೆ ನಾಳೆ ನೋಡಿದ್ರೆ ಬೆಂಗಳೂರಲ್ಲಿ ನಿಮಗೆ ಆಫೀಷಿಯಲ್ ಸ್ಟೋರ್ ಕೂಡ ಓಪನ್ ಆಗ್ತಾ ಇದೆ. ನೀವು ಬೆಂಗಳೂರಲ್ಲಿ ಇದ್ದೀರಾ ಅಂದ್ರೆ ದಯವಿಟ್ಟು ಮಿಸ್ ಮಾಡ್ಕೊಳ್ಳೋದಕ್ಕೆ ಆದ್ರೆ ಹೋಗ್ಬೇಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments