Tuesday, September 30, 2025
HomeStartups and Businessಬಿಸಿಎ ನಂತರ ಯಾವ ಕೆಲಸಗಳು? ನಿಮ್ಮ ಭವಿಷ್ಯ ಇಲ್ಲಿ ಶುರು!

ಬಿಸಿಎ ನಂತರ ಯಾವ ಕೆಲಸಗಳು? ನಿಮ್ಮ ಭವಿಷ್ಯ ಇಲ್ಲಿ ಶುರು!

ಸೆಕೆಂಡ್ ಪಿಯುಸಿ ನಂತರ ಎಲ್ಲರೂ ಇಂಜಿನಿಯರಿಂಗ್ ಕೋರ್ಸ್ ಮಾಡ್ಲಿಕ್ಕೆ ಆಗೋದಿಲ್ಲ ಎಲ್ಲರೂ ಅದರಲ್ಲೂ ಕೂಡ ಮೆಡಿಕಲ್ ಕೋರ್ಸ್ ಗಳನ್ನಂತೂ ಮಾಡೋಕೆ ಆಗೋದೇ ಇಲ್ಲ ಯಾಕಂದ್ರೆ ಒಂದು ಲಕ್ಷ ಲಕ್ಷಗಟ್ಟಲೆ ದುಡ್ಡು ಇರಬೇಕು ಅದರ ಜೊತೆಗೆ ನೀಟ್ ಎಕ್ಸಾಮ್ ಅಲ್ಲಿ ಒಳ್ಳೆ ರಾಂಕ್ ಪಡೆದಿರಬೇಕು ಹಾಗಿದ್ರೆ ಮಾತ್ರ ಗೌರ್ನಮೆಂಟ್ ಸೀಟ್ ಸಿಗುತ್ತೆ ಇಲ್ಲದೆ ಹೋದ್ರೆ ನಾವು ಸೆಕೆಂಡ್ ಪ್ರಯಾರಿಟಿ ರೀತಿಯಾಗಿ ಎಲ್ಲರೂ ಕೂಡ ನೋಡೋದು ಏನಂದ್ರೆ ಇಂಜಿನಿಯರಿಂಗ್ ಸೀಟ್ ಗಳನ್ನ ನೋಡೋಣ ಅಂತಾರೆ ಗೌರ್ನಮೆಂಟ್ ಸೀಟ್ ಸಿಗದೆ ಇದ್ರೆ ಲಕ್ಷ ಲಕ್ಷ ರೂಪಾಯಿ ಇಲ್ಲೂ ಕೂಡ ಖರ್ಚು ಮಾಡಬೇಕಾಗುತ್ತೆ ಸೊ ಇಷ್ಟು ಖರ್ಚು ಮಾಡಕ್ಕೆ ಆಗೋದಿಲ್ಲ ನಾನು ಸೆಕೆಂಡ್ ಪಿಯುಸಿ ನಂತರ ಸುಮ್ನೆ ಒಂದು ಬಿಸಿಎ ಮಾಡಿಸ್ತೀನಿ ನನ್ನ ಮಗನಿಗೆ ನನ್ನ ಮಗಳಿಗೆ ಅಥವಾ ಬಿಸಿಎ ನಾನು ಮಾಡ್ತೀನಿ ಈಸಿಯಾಗಿ ಒಂದು ಸಣ್ಣ ಜಾಬ್ ಆದ್ರೂ ಸಿಗುತ್ತೆ ಅಂತ ಹೇಳಿ ಯೋಚನೆ ಮಾಡುವಂತಹ ವಿದ್ಯಾರ್ಥಿಗಳು ಏನಿರ್ತಾರೆ ಅವರ ಪೇರೆಂಟ್ಸ್ ಏನಿರ್ತಾರೆ ಅವರಿಗೆ ಈ ವಿಡಿಯೋ ತುಂಬಾನೇ ಯೂಸ್ಫುಲ್ ಆಗುತ್ತೆ ಯಾಕಂದ್ರೆ ಸೆಕೆಂಡ್ ಪಿಯುಸಿ ನಂತರ ಬಿಸಿಎ ಮಾಡುವಂತಹ ಕೋರ್ಸ್ ನ ವಿದ್ಯಾರ್ಥಿಗಳು ಏನಿದ್ದಾರೆ ಅವರು ನಿಜವಾಗ್ಲೂ ಇಂಜಿನಿಯರಿಂಗ್ ಮಾಡಿದಂತಹ ವಿದ್ಯಾರ್ಥಿಗಳಿಗೆ ಸರಿಸಮಾನವಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಒಳ್ಳೆ ನಿಮಗೆ ಎಕ್ಸ್ಪೀರಿಯನ್ಸ್ ಇತ್ತು ಅಂದ್ರೆ ಅದಕ್ಕಿಂತಲೂ ಹೆಚ್ಚು ಒಳ್ಳೆ ಸ್ಯಾಲರಿಯನ್ನ ತೆಗೆದುಕೊಳ್ಳಬಹುದು ಪರ್ ಮಂತ್ ಒಂದು ಲಕ್ಷಕ್ಕಿಂತಲೂ ಕೂಡ ಹೆಚ್ಚು ಸ್ಯಾಲರಿಯನ್ನ ತೆಗೆದುಕೊಳ್ಳಬಹುದು.

ನೀವು ಬಿಸಿಎ ಕೋರ್ಸನ್ನ ಮುಗಿಸಿದ್ದೀರಿ ಅಂತ ಅನ್ನೋದಾದ್ರೆ ಸರಿಯಾಗಿ ನೀವು ಕೋಡಿಂಗ್ ವಿಷಯಗಳನ್ನ ನೀವು ತಿಳ್ಕೊಂಡು ಪರಿಣಿತರಾಗಿದ್ದೀರಿ ಅಂತ ಅನ್ನೋದಾದ್ರೆ ನಿಮಗೆ ಎಂಎನ್ಸಿ ಕಂಪನಿಯಲ್ಲಿ ಡೈರೆಕ್ಟ್ ಆಗಿ ನಿಮಗೆ ಜಾಬ್ ಸಿಗುವಂತಹ ಚಾನ್ಸಸ್ ಇರುತ್ತೆ ಹೇಗೆ ಅಪ್ಲೈ ಮಾಡಬೇಕು ಯಾವ ಯಾವ ಕಂಪನಿಗಳು ಸಿಗುತ್ತವೆ ಮತ್ತು ಏನೇನು ಪೋಸ್ಟ್ ಗಳು ಇರುತ್ತವೆ ಆ ಎಲ್ಲಾ ಮಾಹಿತಿಯನ್ನ ನಿಮಗೆ ಕೊಡ್ತಾ ಹೋಗ್ತೀನಿ ಸೆಕೆಂಡ್ ಪಿಯುಸಿ ನಂತರ ಬಿಸಿಎ ಮಾಡುವಂತಹ ವಿದ್ಯಾರ್ಥಿಗಳು ಬಿಸಿಎ ನ ಮೊದಲು ಮೂರು ವರ್ಷದವರೆಗೂ ಮಾಡಿ ಮಾಡ್ತಾರೆ ಸೋ ಯಾರು ಪಿಯುಸಿ ಯಲ್ಲಿ ಇದರಲ್ಲಿ ಒಂದು ಸ್ವಲ್ಪ ಕಂಪ್ಯೂಟರ್ ಬಗ್ಗೆ ಹೆಚ್ಚು ಜ್ಞಾನ ಹೊಂದಿದೆ ಇಲ್ಲ ನನಗೆ ಒಂದು ಸ್ವಲ್ಪ ನನಗೆ ಇದರ ಬಗ್ಗೆ ನಾಲೆಡ್ಜ್ ಇದೆ ಇಂಟರೆಸ್ಟ್ ಇದೆ ಅಂತ ಅನ್ನೋರು ಯಾರಿದ್ದಾರೆ ಅವರನ್ನ ಕೂಡಲೇನೆ ಬಿಸಿಎ ಗೆ ಸೇರಿಸಿ ಮನೆಯ ಆರ್ಥಿಕ ಪರಿಸ್ಥಿತಿಯನ್ನ ನೋಡ್ಕೊಂಡು ಬಿಸಿಎ ಸೇರಿಸೋದು ಒಳ್ಳೆಯದು ಅವರಿಗೆ ಮಗನಿಗೆ ಅಥವಾ ಮಗಳಿಗೆ ಅಥವಾ ಅವರಿಗೆ ಇಂಟರೆಸ್ಟ್ ಇದ್ರೆ ಬಿಸಿಎ ಜಾಯಿನ್ ಮಾಡಿಸಿ ಬಿಸಿಎ ಜಾಯಿನ್ ಮಾಡಿಸಿದರೆ ಏನಾಗುತ್ತೆ ಅನ್ನೋದರ ಮಾಹಿತಿಯನ್ನು ನಿಮಗೆ ಕೊಡ್ತಾ ಹೋಗ್ತೀನಿ ಬಿಸಿಎ ಮುಗಿದಾದ್ಮೇಲೆ ಇಲ್ಲ ನನ್ನ ಪರಿಸ್ಥಿತಿ ಒಂದು ಸ್ವಲ್ಪ ಓಕೆ ಚೆನ್ನಾಗಿದೆ ನಾನು ಎಂ ಸಿಎ ಮಾಡ್ತೀನಿ ಅನ್ನೋದಾದ್ರೆ ಅವಕಾಶ ಮಾಡಿಕೊಡಿ ಅವರಿಗೆ ಎರಡು ವರ್ಷ ಬಿಸಿಎ ಮಾಡಿ ನಾನು ಜಾಬ್ ಮಾಡ್ತೀನಿ ಅನ್ನೋದಾದ್ರೆ ಬಿಸಿಎ ಗೆ ಎಷ್ಟು ಖರ್ಚಾಗುತ್ತೆ ಅಂದ್ರೆ ಗೌರ್ನಮೆಂಟ್ ಸೀಟ್ ಸಿಕ್ರೆ ತುಂಬಾನೇ ಕಡಿಮೆ ಇರುತ್ತೆ ಫೀಸ್ 50 ರಿಂದ 60000 ಇರುತ್ತೆ ಪ್ರತಿ ವರ್ಷ ನಿಮಗೊಂದು ಮೂರು ವರ್ಷ ಕಂಪ್ಲೀಟ್ ಆಗೋದರ ಒಳಗಡೆ ಒಂದು ಲಕ್ಷದ ಒಳಗಡೆ ಹೆಚ್ಚು ಖರ್ಚು ಆಗೋದೇ ಇಲ್ಲ ನಿಮಗೆ ಹಾಸ್ಟೆಲ್ದು ಒಂದಷ್ಟು ಖರ್ಚು ಜಾಸ್ತಿ ಆಗಬಹುದು ಅದು ಹೊರತುಪಡಿಸಿದಂತೆ ನಿಮಗೆ ಬೇರೆ ಪ್ರೈವೇಟ್ ಕಾಲೇಜ್ಗಳಲ್ಲಿ ಹೋಗ್ತೀರಾ ಅನ್ನೋದಾದ್ರೆ ಸ್ವಲ್ಪ ಜಾಸ್ತಿ ಆಗುತ್ತೆ ಒಂದು ಒಂದು ಒಂದೂವರೆ ಲಕ್ಷದವರೆಗೂ ಕೂಡ ಖರ್ಚಾಗಬಹುದು.

ಕೆಲವು ರೆಪ್ಯೂಟೆಡ್ ಕಾಲೇಜ್ಗಳು ಅನ್ನೋ ರೀತಿ ಏನಾದ್ರೂ ಇದ್ರೆ ಅಲ್ಲಿ ಎಂಟ್ರೆನ್ಸ್ ಎಕ್ಸಾಮ್ ಅನ್ನು ಕೂಡ ಬರೀಬೇಕಾಗುತ್ತೆ ನೀವು ಎರಡು ಎರಡುವರೆ ಲಕ್ಷದವರೆಗೂ ಕೂಡ ಖರ್ಚು ಮಾಡಬಹುದು ಸೋ ಇದು ಸ್ಟಡೀಸ್ ನ ಮಾಹಿತಿ ಆನಂತರ ನೀವು ಎಂ ಸಿಎ ನು ಕೂಡ ಮಾಡಬಹುದು ಇಲ್ಲ ನಾನು ಬಿಸಿಎ ಮೇಲೆನೇ ನಾನು ಜಾಬ್ ಅನ್ನ ತೆಗೆದುಕೊಳ್ಳುತ್ತೇನೆ ಹೇಗಿರುತ್ತೆ ಕರಿಯರ್ ಅಂತ ನೋಡೋದಾದ್ರೆ ಇದು ಟೆಕ್ನಿಕಲ್ ಕೋರ್ಸ್ ನಾನು ಬಿಸಿಎ ತಗೊಂಡು ನಾನು ತಪ್ಪು ಮಾಡಿದ್ನ ಅಂತ ಅನ್ನುವಂತಹ ವಿದ್ಯಾರ್ಥಿಗಳು ಯಾರಾದ್ರೂ ಇದ್ರೆ ಇಲ್ಲ ಖಂಡಿತವಾಗಿಯೂ ಕೂಡ ಇಲ್ಲ ಕಾಂಪಿಟೇಷನ್ ಒಂದಷ್ಟು ಇತ್ತೀಚಿಗೆ ಕಳೆದ ನಾಲ್ಕು ಐದು ವರ್ಷದಿಂದ ಡಿಮ್ಯಾಂಡ್ ಆಗ್ತಾ ಇದೆ ಕೋರ್ಸ್ ಗೆ ಹಾಗಾಗಿ ಕಾಂಪಿಟೇಷನ್ ಜಾಸ್ತಿ ಇದೆ ಒಂದಷ್ಟು ಆದರೆ ನಿಮಗೆ ನೀವು ಕರೆಕ್ಟಾಗಿ ಕ್ವಾಲಿಟಿ ಆಫ್ ಎಜುಕೇಶನ್ ಕರೆಕ್ಟಾಗಿ ಸಿಕ್ಕಿತ್ತು ಅನ್ನೋದಾದ್ರೆ ನೀವು ಒಳ್ಳೆ ಪರಿಣಿತರಾಗಿದ್ರೆ ಕೋಡಿಂಗ್ ವಿಚಾರದಲ್ಲಿ ಅಥವಾ ಕಂಪ್ಯೂಟರ್ ಸಂಬಂಧಿಸಿದಂತಹ ವಿಷಯಗಳಲ್ಲಿ ನೀವು ಒಂದಷ್ಟು ಎಕ್ಸ್ಪರ್ಟ್ ರೀತಿ ಅಥವಾ ನೀವು ಒಂದು ಕ್ರಿಯೇಟಿವ್ ರೀತಿಯಾಗಿ ನೀವು ಯೋಚನೆ ಮಾಡೋದು ಈ ರೀತಿಯಲ್ಲ ಯೋಚನೆಗಳು ಇದ್ದರೆ ಅಥವಾ ಈ ರೀತಿಯಾಗಿ ನೀವು ನುರಿತರಾಗಿದ್ದರೆ ಖಂಡಿತವಾಗಿಯೂ ಕೂಡ ನೀವು ಬಿಸಿಎ ಮಾಡಿದಮೇಲೆ ಒಳ್ಳೆ ಜಾಬ್ ಸಿಗುತ್ತೆ ಆರಂಭದಲ್ಲಿ ನಿಮಗೆ ಸಣ್ಣ ಪುಟ್ಟ ಕಂಪನಿಗಳು ಸಿಗುತ್ತೆ ಆನಂತರ ಎಂಎನ್ಸಿ ಕಂಪನಿ ಸಿಗುತ್ತೆ ಅನ್ನೋದನ್ನ ಯೋಚನೆ ಮಾಡೋಕೆ ಹೋಗಬೇಡಿ ಎಂಎನ್ಸಿ ಕಂಪನಿಯಲ್ಲಿ ನೀವು ಜಾಯಿನ್ ಮಾಡಬೇಕು ಅನ್ನೋದಾದ್ರೆ ಏನು ಮಾಡಬೇಕು ಆ ಮಾಹಿತಿಯನ್ನು ಕೂಡ ಕೊಡ್ತೀನಿ ಬಿಸಿಎ ಕಂಪ್ಲೀಟ್ ಆಗುತ್ತೆ ಕಂಪ್ಲೀಟ್ ಆದ ಕೂಡಲೇನೆ ಹೇಗೆ ನಾವು ಫಿಸಿಕಲಿ ಹೋಗಿ ಕಂಪನಿ ಟು ಕಂಪನಿ ಹೋಗಿ ಅಲ್ದಾಡಬೇಕಾ ಖಂಡಿತವಾಗಿ ಕೂಡ ಈ ಆ ಪರಿಸ್ಥಿತಿ ಅಂತೂ ಇಲ್ಲೇ ಇಲ್ಲ ಎಲ್ಲೆಲ್ಲಿ ಅಪ್ಲೈ ಮಾಡ್ತಾರೆ ಅಲ್ಲಿ ನೀವು ಅಪ್ಲಿಕೇಶನ್ ಹಾಕಬಹುದು ಅಂತ ಹೇಳಿ ಎಲ್ಲರೂ ಅಂದುಕೊಳ್ಳುತ್ತಾರೆ ತಪ್ಪು ಅದು ಆ ರೀತಿ ಇಲ್ಲ ಪರಿಸ್ಥಿತಿ ಯಾಕಂದ್ರೆ ನಿಮ್ಮದೇ ಒಂದು ಪ್ರೊಫೈಲ್ ನೀವು ರೆಡಿ ಮಾಡಿಕೊಳ್ಳಿ ಒಂದು ರೆಸ್ಯೂಮ್ ಅನ್ನ ರೆಡಿ ಮಾಡಿಕೊಳ್ಳಿ ಅದನ್ನ ಎಲ್ಲಿ ಮಾಡಬಹುದು ಅಂತ ಅಂದ್ರೆ ಕೆಲವೊಂದಷ್ಟು ಸಾಫ್ಟ್ವೇರ್ ಗಳು ಇದಾವೆ ಕೆಲವೊಂದು ಆಪ್ ಗಳಿದಾವೆ ಅದರಲ್ಲಿ ನೀಟಾಗಿ ಯೂಸ್ಫುಲ್ ಆಗೋ ರೀತಿಯಾಗಿ ಪ್ರೊಫೆಷನಲ್ ರೆಸ್ಯೂಮ್ ಅನ್ನ ನೀವು ಕ್ರಿಯೇಟ್ ಮಾಡಿಕೊಳ್ಳಬಹುದು ಕ್ಯಾನ್ವಾ ಅನ್ನುವಂತಹ ಆಪ್ ಏನಿದೆ ಸಾಫ್ಟ್ವೇರ್ ಏನಿದೆ ಇದರ ಮೂಲಕನು ಕೂಡ ನೀವು ರೆಸ್ಯೂಮ್ ಅನ್ನ ಪ್ರೊಫೆಷನಲ್ ಆಗಿ ನೀವು ಮಾಡ್ಲಿಕ್ಕೆ ಅನುಕೂಲ ಕೂಡ ಮಾಡಿಕೊಡುತ್ತೆ ಕೆಲವೊಂದಷ್ಟು ಪ್ರೊಫೆಷನಲ್ ರೀತಿಯಾದಂತಹ ಹಲವಾರು ಎಕ್ಸಾಂಪಲ್ ರೆಸ್ಯೂಮ್ ಗಳು ಇದಾವೆ ಅವುಗಳನ್ನ ಪಿಕ್ ಮಾಡಿಕೊಂಡು ನೀವು ನಿಮ್ಮ ಮಾಹಿತಿಯನ್ನ ನೀವು ಅದರಲ್ಲಿ ಅಳವಡಿಸಬಹುದು.

ರೆಸ್ಯೂಮ್ ಆದ ನಂತರ ಪ್ರೊಫೆಷನಲ್ ಒಂದು ರೆಸ್ಯೂಮ್ ಅನ್ನ ನೀವು ರೆಡಿ ಮಾಡಿದ್ದೀರಿ ಅಂತ ಆದಮೇಲೆ ಅದನ್ನ ಪ್ರತಿ ಕಂಪನಿ ಟು ಕಂಪನಿಗೆ ನೀವು ಮೇಲ್ ಮಾಡ್ತಾ ಹೋಗ್ತೀರಾ ಅಂದ್ರೆ ಅದು ಮೊದಲಿನ ಕಾಲ ಆಯ್ತು ಈಗ ಆ ರೀತಿ ಇಲ್ಲ ಇರುವಂತಹ ಎರಡು ಮೂರು ವೆಬ್ಸೈಟ್ ಗಳು ಏನಿದಾವೆ ಇವು ಬಹಳ ಪ್ರಮುಖವಾದಂತಹ ವೆಬ್ಸೈಟ್ ಅದರಲ್ಲೂ ಕೂಡ ಲಿಂಕ್ ಇನ್ ಏನಿದೆ ಇದು ನಿಮ್ಮ ಕರಿಯರ್ ಗೆ ಬಹಳ ಯೂಸ್ಫುಲ್ ಆದ ವೆಬ್ಸೈಟ್ ಇದು ಈ ಲಿಂಕ್ ಇನ್ ನಲ್ಲಿ ನಿಮ್ಮ ಒಂದು ಅಕೌಂಟ್ ಇರಬೇಕು ಫೈಲ್ ಇರಬೇಕು ಇದರಲ್ಲಿ ನೀವು ಅಪ್ಲೋಡ್ ಮಾಡಿದ್ರೆ ಖಂಡಿತವಾಗಿಯೂ ಕೂಡ ಎಂಎನ್ಸಿ ಕಂಪನಿಗಳಿಂದ ಹಿಡಿದು ಸಣ್ಣ ಪುಟ್ಟ ಕಂಪನಿಯಿಂದ ಹಿಡಿದು ಎಂಎನ್ಸಿ ಕಂಪನಿಗಳೆಲ್ಲ ಕೂಡ ಸರ್ಚ್ ಮಾಡ್ತಾರೆ ನಿಮ್ಮ ರೆಸ್ಯೂಮ್ ಅಲ್ಲಿ ಏನು ಮಾಹಿತಿ ಇದೆ ನಿಜವಾಗ್ಲೂ ಹೇಗೆ ಇವರು ಒಂದಷ್ಟು ನಮಗೆ ಪ್ರಾಮಿಸಿಂಗ್ ರೀತಿಯಾಗಿ ಆ ಕಂಪನಿಗಳಿಗೆ ಅನಿಸಿದರೆ ನಿಮ್ಮ ರೆಸ್ಯೂಮ್ ಅನ್ನ ನೋಡಿದ ಕೂಡಲೇನೆ ಸೋ ಇಮ್ಮಿಡಿಯೇಟ್ ಆಗಿ ನಿಮಗೆ ಇಂಟರ್ವ್ಯೂನ ಕಾಲ್ ಮಾಡ್ತಾರೆ ಇಂಟರ್ವ್ಯೂ ನೀವು ಪಾಸ್ ಆದ್ರೆ ಎರಡು ರೀತಿಯಾಗಿ ಇರುತ್ತೆ ಒಂದು ರಿಟರ್ನ್ ಕೂಡ ಇರುತ್ತೆ ಕೋಡಿಂಗ್ ವಿಚಾರವಾಗಿ ರಿಟನ್ ಎಕ್ಸಾಮ್ಸ್ ಕೂಡ ಇರುತ್ತೆ ಕೆಲವು ಎಂಎನ್ಸಿ ಕಂಪನಿಗಳಲ್ಲಿ ಕೆಲವು ಕಂಪನಿಗಳಲ್ಲಿ ಎರಡನೇ ರೀತಿಯಾಗಿ ನಿಮಗೆ ವೈವಾ ರೀತಿಯಾಗಿ ಇಂಟರ್ವ್ಯೂ ಕೂಡ ಇರುತ್ತೆ ಸೋ ಎರಡು ಪಾಸ್ ಆದ್ರೆ ನಿಮಗೆ ಈಸಿಯಾಗಿ ಮಿನಿಮಮ್ 60 ರಿಂದ 80000 ವರೆಗೂ ಕೂಡ ನಿಮಗೆ ಸ್ಯಾಲರಿಯನ್ನು ಕೂಡ ಸಿಗುತ್ತೆ ಸೋ ಯಾವ ಯಾವ ಪೋಸ್ಟ್ ಗಳು ನಿಮಗೆ ಸಿಗುತ್ತವೆ ಅನ್ನೋದನ್ನ ನಾನು ನಿಮಗೆ ಮೊದಲನೇದಾಗಿ ಮಾಹಿತಿಯನ್ನ ನೀಡ್ತಾ ಹೋಗ್ತೀನಿ ಬಿಸಿಎ ಮಾಡಿದ್ಮೇಲೆ ಕಂಪ್ಯೂಟರ್ ಇಂಜಿನಿಯರ್ ಆಗಬಹುದು ಕಂಪ್ಯೂಟರ್ ಸಿಸ್ಟಮ್ ಅನಾಲಿಸಿಸ್ಟ್ ಆಗಬಹುದು ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಆಗಬಹುದು ಇನ್ಫಾರ್ಮೇಷನ್ ಸಿಸ್ಟಮ್ ಮ್ಯಾನೇಜರ್ ಆಗಬಹುದು.

ಸಾಫ್ಟ್ವೇರ್ ಪಬ್ಲಿಷರ್ ಆಗಬಹುದು ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್ ಆಗಬಹುದು ವೆಬ್ ಡಿಸೈನರ್ ಆಗಬಹುದು ಇದರಲ್ಲಿ ನಿಮಗೆ ಇದರ ಬಗ್ಗೆ ಪರಿಣಿತಿ ಇತ್ತು ಇಂಟರೆಸ್ಟಿಂಗ್ ಇತ್ತು ಅಂದ್ರೆ ನೀವು ಇದನ್ನು ಕೂಡ ಮಾಡಬಹುದು ವೆಬ್ ಡಿಸೈನರ್ ಆಗಬಹುದು ಟೀಚರ್ ಆರ್ ಲೆಕ್ಚರರ್ ಆಗಬಹುದು ಬಿಸಿಎ ಆದ್ಮೇಲೂನು ಕೂಡ ಲೆಕ್ಚರರ್ ಆಗಲಿಕ್ಕೆ ಅವಕಾಶ ಇರುತ್ತೆ ಬಟ್ ಎಂ ಸಿಎ ಮಾಡಿದ್ರೆ ಲೆಕ್ಚರ್ ಗೆ ಅವಕಾಶ ಇರುತ್ತೆ ಇಲ್ಲದೆ ಇದ್ರೆ ಟೀಚರ್ ರೀತಿಯಾಗಿ ನೀವು ಕನ್ಸಿಡರ್ ಮಾಡ್ಕೊಂಡು ಒಂದು ಮಾಮೂಲಿ ಹ್ಯಾಂಡ್ಸಮ್ ಅಲ್ಲದೆ ಇದ್ರೂನು ಆವರೇಜ್ ಸ್ಯಾಲರಿಯನ್ನ ಅಂತೂ ತೆಗೆದುಕೊಳ್ಳಬಹುದು ಚೀಫ್ ಇನ್ಫಾರ್ಮೇಷನ್ ಆಫೀಸರ್ ಕೂಡ ಆಗಬಹುದು ಸೋ ಇದು ಈ ರೀತಿ ಮಾಡಿದ್ರೆ ನಿಮಗೆ ಮಂತ್ಲಿ 60000 ದಿಂದ 120000 ವರೆಗೂ ಕೂಡ ಸ್ಯಾಲರಿ ನಿಮಗೆ ತೆಗೆದುಕೊಳ್ಳುವಂತಹ ಚಾನ್ಸಸ್ ಇರುತ್ತೆ ಯಾವ ಯಾವ ಕಂಪನಿಗಳಿಗೆ ನಾವು ಅಪ್ಲೈ ಮಾಡಬಹುದು ಅಂದ್ರೆ ಯಾವ ಯಾವ ಕಂಪನಿಗಳು ನಮ್ಮನ್ನ ಪಿಕ್ ಮಾಡಬಹುದು ಬಿಸಿಎಂ ಮಾಡಿದ್ರೆ ಅಂತ ನೋಡೋದಾದ್ರೆ ಮೈಕ್ರೋಸಾಫ್ಟ್ ವಿಪ್ರೊ ಆಮೇಲೆ ಟಾಟಾ ಐ ಬಿಎಂ ಸಿ ಎಸ್ಸಿ ಒರಾಕಲ್ ಅಸೆಂಚರ್ ನೋಕಿಯಾ ಎಚ್ ಎಸ್ ಬಿಸಿ ಇನ್ಫೋಸಿಸ್ ಗೂಗಲ್ ಡೆಲ್ ಹೀಗೆ ನಿಮಗೆ ಕಂಪ್ಯೂಟರ್ ಸಂಬಂಧಿಸಿದಂತಹ ಎಂಎನ್ಸಿ ಕಂಪನಿಗಳು ಏನಿದಾವೆ ಆ ಎಲ್ಲಾ ಕಂಪನಿಗಳು ಕೂಡ ನಿಮ್ಮನ್ನ ನಿಮ್ಮ ಕೆರಿಯರ್ ನ ನೀವು ಲಿಂಕ್ ಇನ್ ನಾನು ಮೊದಲ ಆದ್ಯತೆಯಲ್ಲಿ ಹೇಳೋದು ಅದರಲ್ಲಿ ನಿಮ್ಮದೊಂದು ಪ್ರೊಫೈಲ್ ಇರಬೇಕು ರೆಸ್ಯೂಮ್ ಅನ್ನ ಅಪ್ಲೋಡ್ ಮಾಡಿದ್ರೆ ಅವರ ಹಾಗೆ ನಿಮಗೆ ಮೇಲ್ ಮಾಡ್ತಾರೆ ಸೋ ಮೇಲ್ ಮಾಡಿ ಇಂಟರ್ವ್ಯೂಗೆ ಬನ್ನಿ ಅಂತ ಹೇಳ್ತಾರೆ ಸೋ ನಿಮ್ಮ ರೆಸ್ಯೂಮ್ ಎಷ್ಟು ಇಂಪಾರ್ಟೆಂಟ್ ಅನ್ನೋದು ಹೇಗೆ ನೀವು ಎಫೆಕ್ಟಿವ್ ಆಗಿ ಮಾಡ್ತೀರಿ ಅನ್ನೋದು ಕೂಡ ಬಹಳ ಇಂಪಾರ್ಟೆಂಟ್ ಆಗುತ್ತೆ ಫ್ರೆಶರ್ ಆಗಿದ್ರೂನು ಕೂಡ ಫ್ರೆಶರ್ ಅಂತಾನೆ ಹೇಳಿ ತಪ್ಪೇನಿಲ್ಲ ಕೆಲ ಕಂಪನಿಗಳು ಫ್ರೆಶರ್ ನೇ ನೋಡ್ತಾ ಇರ್ತಾರೆ ಸ್ಯಾಲರಿ ಒಂದಷ್ಟು ಕಡಿಮೆ ಇರುತ್ತೆ ಬಟ್ ಒಂದು ವರ್ಷ ಎಕ್ಸ್ಪೀರಿಯನ್ಸ್ ಅನ್ನ ತೆಗೆದುಕೊಂಡು ನೀವು ಎಂಎಲ್ಸಿ ಅಂತ ದೊಡ್ಡ ದೊಡ್ಡ ಕಂಪನಿಗಳಲ್ಲೂ ಕೂಡ ನೀವು ಅಪ್ಲೈ ಅನ್ನ ಮಾಡಬಹುದು ಅಪ್ಡೇಟ್ ಮಾಡಬೇಕಾಗುತ್ತೆ ಆನಂತರ ಲಿಂಕ್ ನಲ್ಲಿ ನೀವು ಹೀಗೆ ನಾನು ಇಯರ್ ಅಲ್ಲಿ ಪ್ರೆಸೆಂಟ್ಲಿ ವರ್ಕ್ ಮಾಡ್ತಿದ್ದೀನಿ ಅನ್ನೋದನ್ನ ಅಪ್ಡೇಟ್ ಮಾಡಿದ್ರೆ ಅದನ್ನ ನೋಡ್ಕೊಂಡು ಎಂಎನ್ಸಿ ಕಂಪನಿಗಳು ಕೂಡ ನಿಮ್ಮನ್ನ ಪಿಕ್ ಮಾಡುವಂತಹ ಸಾಧ್ಯತೆ ಇರುತ್ತೆ ಇಲ್ಲಿ ಎರಡು ಒಂದು ಫ್ರೆಶರ್ ಅವರಿಗೆ ಆ ಪ್ರತ್ಯೇಕವಾದಂತಹ ಏನು ತಮ್ಮದೊಂದು ಸೀಟ್ ಇಷ್ಟ ಅಂತ ಇರ್ತದೆ ರಿಸರ್ವ್ ಇರ್ತವೆ ಅದರಲ್ಲಿ ಪಿಕ್ ಮಾಡುವಂತಹ ಸಾಧ್ಯತೆಗಳು ಹೆಚ್ಚಿರುತ್ತವೆ ಒಂದು ಎರಡನೆಯದು ಎಕ್ಸ್ಪೀರಿಯನ್ಸ್ ಯಾರು ಇರ್ತಾರೆ ಅದರಲ್ಲೂ ಕೂಡ ಶಾರ್ಟ್ ಎಕ್ಸ್ಪೀರಿಯನ್ಸ್ ಅಂದ್ರೆ ಒಂದು ವರ್ಷ ಎರಡು ವರ್ಷ ಒಂದೂವರೆ ವರ್ಷ ಮೂರು ವರ್ಷ ಈ ರೀತಿ ಇರುವಂತವರು ಏನಿದ್ದಾರೆ ಅವರು ಎಷ್ಟು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ ಅನ್ನೋದನ್ನು ಕೂಡ ಕ್ರಾಸ್ ಚೆಕ್ ಮಾಡ್ಕೊಂಡು ಅಂದ್ರೆ ಅದನ್ನ ನೋಡಿ ರೆಸ್ಯೂಮ್ ಅಲ್ಲಿ ನೋಡಿ ಪಿಕ್ ಮಾಡುವಂತಹ ಸಾಧ್ಯತೆಯನ್ನು ಕೂಡ ಹೆಚ್ಚಿರುತ್ತದೆ.

ಇವೆರಡು ಬಹಳ ಪ್ರಮುಖವಾದಂತಹ ಇಂಪಾರ್ಟೆಂಟ್ ಇನ್ಫಾರ್ಮೇಷನ್ ಬಿಸಿಎಂ ಮಾಡಿದ ಕೂಡಲೇನೆ ಏನಪ್ಪಾ ನನ್ನ ಇಂಜಿನಿಯರಿಂಗ್ ಮಾಡುವಂತಹ ವಿದ್ಯಾರ್ಥಿಗಳಿಗೆ ನನ್ನ ಫ್ರೆಂಡ್ಸ್ ಎಲ್ಲಾ ಇಂಜಿನಿಯರಿಂಗ್ ಮಾಡಿದ್ರು ಅವರು ಒಳ್ಳೆ ಒಳ್ಳೆ ಸ್ಯಾಲರಿಗಳು ತೆಗೆದುಕೊಳ್ಳುತ್ತಾರೆ ಅಬ್ರಾಡ್ ಗೆ ಹೋಗ್ತಾರೆ ಒಳ್ಳೆ ಸ್ಯಾಲರಿ ಇರ್ತದೆ ಅಂತ ಏನು ಅಂದುಕೊಳ್ಳುತ್ತೀರಿ ಎಲ್ಲರಿಗೂ ಕೂಡ ಆ ರೀತಿ ಆಗೋದಿಲ್ಲ ನಿಮ್ಮ ಕ್ವಾಲಿಫಿಕೇಶನ್ ನಿಮ್ಮ ಯೋಚನೆ ಏನಿದೆ ನೀವು ಓದುವಂತಹ ಸ್ಟೈಲ್ ಏನಿದೆ ಅಂದ್ರೆ ನಿಮ್ಮ ಕ್ರಿಯೇಟಿವ್ ಮೈಂಡ್ ಏನಿದೆ ನೀವು ಅದು ಕೋಡಿಂಗ್ ವಿಷಯದಲ್ಲಿ ಹೇಗೆ ನೀವು ನುರಿತರಾಗಿದ್ದೀರಿ ಲ್ಯಾಂಗ್ವೇಜ್ ಬಗ್ಗೆ ಎಷ್ಟು ಗ್ರಿಪ್ ಇದೆ ಅದರ ಬೇಸ್ ಮೇಲೆನೇ ನಿಮಗೆ ಹೋಗ್ತಾ ಹೋಗುತ್ತೆ ನಿಮಗೆ ಸ್ಟಡೀಸ್ ಒಂದು ನಿಮಗೆ ಬೇಕು ಸರ್ಟಿಫಿಕೇಟ್ ಬೇಕು ಹಾಗಂತ ಹೇಳಿ ಅದೇ ಕೊನೆಯ ಮಾನದಂಡ ಆಗೋದಿಲ್ಲ ಅದು ಪ್ರಮುಖ ಮಾನದಂಡ ಆಗುತ್ತೆ ಅದರ ಜೊತೆಗೆ ನೀವು ಹೇಗೆ ವರ್ಕ್ ಮಾಡ್ತೀರಿ ಮತ್ತು ನಿಮ್ಮ ಕಾನ್ಫಿಡೆನ್ಸ್ ಏನಿದೆ ಅನ್ನೋದನ್ನ ಕಂಪನಿ ಚೆಕ್ ಮಾಡುತ್ತೆ ಇಂಟರ್ವ್ಯೂ ವೇಳೆಯಲ್ಲಿ ಅದರಲ್ಲಿ ನೀವು ಕ್ವಾಲಿಫೈಡ್ ಆಯ್ತು ಅಂದ್ರೆ ಅವರಿಗೆ ಓಕೆ ಆದ್ರೂ ಅಂದ್ರೆ ಒಳ್ಳೆ ಸ್ಯಾಲರಿನೂ ಕೂಡ ಸಿಗುತ್ತೆ ಯು ಕಾಂಟ್ ಇಮ್ಯಾಜಿನ್ ಬಿಸಿಎ ಮಾಡಿದವರು ಕೂಡ ಅಬ್ರಾಡ್ ಅಲ್ಲಿ ಕೆಲಸ ಮಾಡ್ತಿರುವಂತಹ ಬಹಳಷ್ಟು ಜನ ನನ್ನ ಫ್ರೆಂಡ್ಸ್ ಎಲ್ಲರೂ ಕೂಡ ಇದ್ದಾರೆ ಸೋ ಈ ರೀತಿಯಾಗಿ ಬಿಸಿಎ ಮಾಡಿ ನೀವು ಫರ್ದರ್ ಸ್ಟಡೀಸ್ ಎಂ ಸಿಎ ಕೂಡ ಮಾಡ್ಕೊಂಡ್ರೆ ನಿಮಗೆ ಅಕಾಡೆಮಿಕ್ ಆಗಿ ಆದರೂ ಹೋಗಬಹುದು ಇಲ್ಲ ನಾನು ಎಂಎನ್ಸಿ ಕಂಪನಿಗಳಲ್ಲಿ ಕೆಲಸವನ್ನ ಕಂಟಿನ್ಯೂ ಮಾಡ್ತೀನಿ.

ನನಗೆ ಫ್ರೈಡೇ ಸಾಟರ್ಡೆ ಸಂಡೆ ನನಗೆ ರಜಾ ಬೇಕು ವೀಕೆಂಡ್ ಗಳಲ್ಲಿ ನಾನು ಟೂರ್ ಟ್ರಾವೆಲ್ ಗೆಲ್ಲ ನಾನು ಇಷ್ಟ ಪಡ್ತೀನಿ ಈ ರೀತಿ ಯೋಚನೆ ಮಾಡುವಂತಹ ಈಗಿನ ಯುವಕರ ಮನಸ್ಥಿತಿ ಏನಿದೆ ಯುವಜನತೆಯ ಮನಸ್ಥಿತಿ ಏನಿದೆ ಅದಕ್ಕೆ ತಕ್ಕನಾದ ರೀತಿಯಾಗಿ ಕೂಡ ಇದೆ ಬಿಸಿಎ ನು ಕೂಡ ಮಾಡಿ ಒಳ್ಳೆ ಕರಿಯರ್ ಅನ್ನ ನೀವು ಆಯ್ಕೆ ಮಾಡಿಕೊಳ್ಳಬಹುದು ಇದರಲ್ಲಿ ಡೌಟ್ ಪಡಬೇಡಿ ಬಿಸಿಎ ಮಾಡಿ ನನಗೆ ಜಾಬ್ ಸಿಗಲ್ವಾ ಅನ್ನೋ ರೀತಿ ಏನಿಲ್ಲ ಬಿಸಿಎ ನೀವು ಮಾಡಾದ್ಮೇಲೆ ನೀವು ಹೇಗೆ ಎಫೆಕ್ಟಿವ್ ಆಗಿ ಕೆಲಸ ಮಾಡ್ತೀರಿ ಅನ್ನೋದು ಬಹಳ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ ಬಿಸಿಎ ಮತ್ತು ಎಂ ಸಿಎ ಮಾಡುವಂತಹ ವಿದ್ಯಾರ್ಥಿಗಳು ಮಾಡಿದಂತಹ ವಿದ್ಯಾರ್ಥಿಗಳಿಗೆ ಈ ಕೋರ್ಸ್ ತುಂಬಾನೇ ನಿಮಗೆ ಕರಿಯರ್ ಒಳ್ಳೆ ಕರಿಯರ್ ಅನ್ನ ಕೊಡುವಂತಹ ಕೋರ್ಸ್ ಇದಾಗಿದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಏನಾದರೂ ಮಾಹಿತಿ ಇದ್ರೆ ಕೇಳಬಹುದು ಅದನ್ನ ಮಾಹಿತಿಯನ್ನು ಕೂಡ ನೀಡ್ತೀನಿ ಲಿಂಕ್ ಇನ್ ಒಂದೇ ಮಾತ್ರ ಅಂತ ಅಲ್ಲ ಬೇರೆ ಬೇರೆ ವೆಬ್ಸೈಟ್ ಗಳು ಕೂಡ ಇದಾವೆ ನೌಕರಿ ತುಂಬಾ ಹಳೆಯದಾಯ್ತು ಬಟ್ ಆದರೂ ಕೂಡ ಅದರಲ್ಲೂ ಅಪ್ಲೋಡ್ ಮಾಡ್ತಾ ಇದ್ದಾರೆ ಕೆಲವರು ಕೆಲವರಿಗೆ ಮೇಲ್ ಕೂಡ ಬರ್ತಾ ಇದೆ ಯಾಕಂದ್ರೆ ಹಳೆ ಕಂಪನಿಗಳಿಂದ ಹಿಡಿದು ಅವೆಲ್ಲವೂ ಕೂಡ ಕೆಲವು ಏನಂದ್ರೆ naukricom ಅನ್ನು ಕೂಡ ಪರಿಶೀಲನೆ ಮಾಡ್ತಾ ಇರ್ತವೆ ಸೊ ಅಲ್ಲೂ ಕೂಡ ಒಂದು ರೆಸ್ಯೂಮ್ ಅನ್ನ ಅಪ್ಲೋಡ್ ಮಾಡೋದ್ರಲ್ಲಿ ಏನು ತಪ್ಪೇನಿಲ್ಲ ನೌಕರಿ ರೀತಿಯಾಗಿ ಬಹಳಷ್ಟು ಎರಡು ಮೂರು ಏನು ವೆಬ್ಸೈಟ್ ಗಳು ಕೂಡ ಇದಾವೆ ಅದರಲ್ಲೂ ಕೂಡ ಅಪ್ಲೈ ಅನ್ನ ಮಾಡಬಹುದು ಆದರೆ ಆನ್ಲೈನ್ ಚೀಟಿಂಗ್ ಬಗ್ಗೆ ನಿಮ್ಮ ಗಮನದಲ್ಲಿ ಇರಲಿ ನಿಮಗೆ ಜಾಬ್ ಆಗಿದೆ ಇಷ್ಟು ದುಡ್ಡು ಕೊಡಿ ಅಂತ ಹೇಳಿ ಮೊದಲೇ ಕೇಳುವರು ಕೂಡ ಇರ್ತಾರೆ.

ಆ ರೀತಿ ಆನ್ಲೈನ್ ಫ್ರಾಟ್ ಗೆ ನೀವು ಒಳಗಾಗಬೇಡಿ ಫಸ್ಟ್ ಗೆ ದುಡ್ಡು ಕೊಡುವಂತದ್ದು ಇನ್ನು ನನಗೆ ಜಾಬ್ ಸಿಗುತ್ತೆ ಅಂತ ಹೇಳಿ ಯಾವುದು ಇಲ್ಲ ನಿಮ್ಮ ಕ್ವಾಲಿಫಿಕೇಶನ್ ಗೆ ನಿಮ್ಮ ಕರಿಯರ್ ಗೆ ತಕ್ಕನಾಗಿ ಕರೀತಾರೆ ಕಂಪನಿಯಲ್ಲಿ ಇಂಟರ್ವ್ಯೂ ಮಾಡಿ ರಿಟನ್ ಟೆಸ್ಟ್ ಬರೆಯಿರಿ ಅದಾದ್ಮೇಲೆ ನೀವು ನಿಮಗೆ ಅಪಾಯಿಂಟ್ಮೆಂಟ್ ಸಿಗುತ್ತೆ ಅದಕ್ಕಿಂತ ಮುಂಚಿತವಾಗಿ ದುಡ್ಡು ಕೊಟ್ಟು ನಾವು ಇದು ಮಾಡ್ತೀವಿ ಈ ರೀತಿಯಾದಂತಹ ಆನ್ಲೈನ್ ಚೀಟಿಂಗ್ ಗಳು ಬಹಳಷ್ಟು ಆಗ್ತಾ ಇದಾವೆ ಆನ್ಲೈನ್ ಫ್ರಾಡ್ ಗಳೆಲ್ಲ ಆಗ್ತಾ ಇದಾವೆ ಇದರ ಬಗ್ಗೆನು ಕೂಡ ಹೆಚ್ಚೆತ್ತುಕೊಳ್ಳಿ ಇದು ಆಗಿತ್ತು ಸೆಕೆಂಡ್ ಪಿಯುಸಿ ನಂತರ ಇಂಜಿನಿಯರಿಂಗ್ ಮಾಡ್ಲಿಲ್ಲ ಮೆಡಿಕಲ್ ಮಾಡ್ಲಿಲ್ಲ ನಾನು ಬಿಸಿಎ ಮಾಡಿದೆ ಹೇಗಪ್ಪಾ ನನ್ನ ಜೀವನ ನಿಜವಾಗ್ಲೂ ಚೆನ್ನಾಗಿ ಆಗುತ್ತಾ ಅಂತ ಓದುತ್ತಿರುವಂತಹ ಬಿಸಿ ಸ್ಟೂಡೆಂಟ್ಸ್ ಏನಿರ್ತಾರಲ್ಲ ಅವರಿಗೆ ನಾನು ಹೇಳಲಿಕ್ಕೆ ಹೊರಟಿರೋದು ಏನಂದ್ರೆ ತುಂಬಾ ಒಳ್ಳೆ ಕೋರ್ಸ್ ಚೆನ್ನಾಗಿ ಓದಿ ನೀವು ಕಂಪ್ಲೀಟ್ ನಿಮ್ಮ ಎಜುಕೇಶನ್ ಕಂಪ್ಲೀಟ್ ಮಾಡಿ ಬಿಸಿ ಆದ್ಮೇಲೆ ನಾನು ಹೇಳಿದಂತೆ ಈ ರೀತಿಯಾಗಿ ಅಪ್ಲೋಡ್ ಮಾಡಿದ್ರೆ ಅಂದ್ರೆ ನೀವು ಏನು ಕೆಲಸಗಳು ನೀವು ಏನಿದಾವೆ ಇವುಗಳನ್ನ ನೀವು ಫಾಲೋ ಮಾಡಿದ್ರೆ ಖಂಡಿತವಾಗಿಯೂ ಕೂಡ ನಿಮಗೆ ಒಳ್ಳೆ ಜಾಬ್ ಸಿಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments