amazon ಅಲ್ಲಿ ಚೀಪೆಸ್ಟ್ ಕಂಪ್ಯೂಟರ್ ಎಷ್ಟಕ್ಕೆ ಸಿಗುತ್ತೆ ನಿಮಗೆ ರೂ8000 ಕಂಪ್ಯೂಟರ್ ಸಿಗುತ್ತೆ 10000 12 15000 ಒಳಗೆಲ್ಲ ಕಂಪ್ಯೂಟರ್ ಸಿಗುತ್ತೆ ಆದ್ರೆ ಆ ಸ್ಪೆಸಿಫಿಕೇಶನ್ ನೋಡಿ ನನಗೆ ತುಂಬಾ ಶಾಕ್ ಆಯ್ತು ಏನಕ್ಕೆ ಅಂತ ಅಂದ್ರೆ ನಾನು ಸುಮಾರು 11 12 ವರ್ಷಗಳ ಹಿಂದೆ ಯೂಸ್ ಮಾಡ್ತಿದ್ದಂತಹ ಪ್ರೊಸೆಸರ್ ಇಂಟೆಲ್ ಇಂದು ಫಸ್ಟ್ ಜನರೇಷನ್ ಇಂದು i3 ಪ್ರೊಸೆಸರ್ ನ 12000 ಮಾಡ್ತಾವ್ರೆ 12 ವರ್ಷ ಹಳೆ ಪ್ರೊಸೆಸರ್ ಸುಮಾರು 2010 ಅನ್ಕೋತೀನಿ ಒಂಬತ್ತು 10ನೇ ಇಸವಿಯಲ್ಲಿ ಲಾಂಚ್ ಆದಂತಹ ಪ್ರೊಸೆಸರ್ ನ ಈ ಒಂದು ಕಂಪ್ಯೂಟರ್ ಗೆ ಹಾಕಿರುವಂತದ್ದು ಆಯ್ತಾ ನಿಮಗೆ i3 560 ಅಂತ ಬರುತ್ತೆ ಆಯ್ತಾ ಆ ಫಸ್ಟ್ ಜನರೇಷನ್ ಪ್ರೊಸೆಸರ್ ಅದು ಈಗ ತಗೋತೀನಿ ಅಂದ್ರೆ ನಿಮಗೆ 1200 ಆಗುತ್ತೆ ನಾನು ಪರ್ಚೇಸ್ ಮಾಡ್ಬೇಕಾದ್ರೆ 12 ವರ್ಷ ಮುಂಚೆ ಸುಮಾರು 6000 ಇತ್ತು ಸೊ ಇದೀಗ 1200 ಒಂದು ಪ್ರೊಸೆಸರ್ ಪರ್ಚೇಸ್ ಮಾಡಬಹುದು ಈಗ ಈ ಒಂದು ಪ್ರೊಸೆಸರ್ ನ ಹೊಂದಿರುವಂತಹ ಕಂಪ್ಯೂಟರ್ ನೀವು ಪರ್ಚೇಸ್ ಮಾಡ್ತೀರಾ ಅಂದ್ರೆ ಯೋಚನೆ ಮಾಡಿಕೊಳ್ಳಿ ಒಂದು 11 12 ವರ್ಷ ಹಳೆ ಫೋನ್ ಅನ್ನ ಈಗ ಯೂಸ್ ಮಾಡಿದ್ರೆ ಹೆಂಗಿರುತ್ತೆ ಎಷ್ಟು ಸ್ಲೋ ಅನ್ಸುತ್ತೆ ನಮಗೆ ಅದೇ ರೀತಿ ರೀತಿ ಅನ್ಸುತ್ತೆ ಈ ಒಂದು ಕಂಪ್ಯೂಟರ್ ನೀವು ಪರ್ಚೇಸ್ ಮಾಡ್ತಿದ್ದೀರಾ ಅಂತ ಅಂದ್ರೆ ತುಂಬಾ ಜನಕ್ಕೆ ಗೊತ್ತಾಗಲ್ಲ ಆಯ್ತಾ i3 ಪ್ರೊಸೆಸರ್ ಇದೆ ಹೂ i5 ಪ್ರೊಸೆಸರ್ ಇದೆ ಅನ್ಕೊಂಡು ತಗೊಂಡು ಬಿಡ್ತಾರೆ ಬಟ್ ಯಾವ ಜನರೇಷನ್ ಪ್ರೊಸೆಸರ್ ಅಂತ ನೋಡೋದಿಲ್ಲ ಆಲ್ರೆಡಿ ಇಂಟೆಲ್ i3 ದು 11th ಜನರೇಷನ್ 11ನೇ ಜನರೇಷನ್ ಪ್ರೊಸೆಸರ್ ಬಂದಿದೆ.
ಫಸ್ಟ್ ಜನರೇಷನ್ ಅಂತಂದ್ರೆ ಯೋಚನೆ ಮಾಡಿಕೊಳ್ಳಿ ಎಷ್ಟು ಸ್ಲೋ ಇರುತ್ತೆ ಅಂತ ಸೋ ಯಾರು ನೋಡೋದಕ್ಕೆ ಹೋಗಲ್ಲ o i3 ಪ್ರೊಸೆಸರ್ i5 ಪ್ರೊಸೆಸರ್ ಇನ್ನು ಕೆಲವು ಕಂಪ್ಯೂಟರ್ ನೋಡಿದೆ ಕೋರ್ ಟು ಡಿಯೋ ಆ ಪ್ರೊಸೆಸರ್ ಇಲ್ವೇ ಇಲ್ಲ ಈಗ ಡ್ಯೂಯಲ್ ಡ್ಯೂಯಲ್ ಕೋರ್ ಪ್ರೊಸೆಸರ್ ಆಯ್ತಾ ಈ ಈಗೆಲ್ಲ ಮೊಬೈಲ್ನಲ್ಲಿ ಎಂಟು ಕೋರು ಇರುವಂತಹ ಪ್ರೊಸೆಸರ್ ಬಂದಾವೆ ಎಂಟು ಕೋರ್ಗಳು ಮೊಬೈಲ್ ನಲ್ಲೇ ಇದಾವೆ ಕ್ವಾಡ್ ಕೋರ್ ಆಲ್ಮೋಸ್ಟ್ ಯಾವ ಫೋನ್ ತಗೊಂಡ್ರು ನಿಮಗೆ ನಾಲ್ಕು ಕೋರ್ ಇದ್ದೆ ಇರ್ತವೆ ಅದಕ್ಕೂ ಕಂಪೇರ್ ಮಾಡೋದಕ್ಕೆ ಆಗಲ್ಲ ಬಟ್ ಸ್ಟಿಲ್ ಡ್ಯೂಯಲ್ ಕೋರ್ ಪ್ರೊಸೆಸರ್ ನ ಯೂಸ್ ಮಾಡೋದಕ್ಕೆ ಆಗೋದಿಲ್ಲ ಆ ಒಂದು ಕಂಪ್ಯೂಟರ್ ಅಲ್ಲಿ ನಿಮಗೆ ರೂ8000 ಗೆಲ್ಲ ಆನ್ಲೈನ್ ಅಲ್ಲಿ amazon flipkart ಅಲ್ಲಿ ಸಿಗ್ತಾ ಇರುವಂತದ್ದು ಯಾರು ಕೂಡ ಇದನ್ನ ನೋಡ್ಕೊಂಡು i3 ಫುಲ್ ಸಕ್ಕತ್ತಾಗಿರುತ್ತೆ ಅನ್ಕೊಂಡು ತಗೊಳೋಕೆ ಹೋಗ್ಬೇಡಿ ಮತ್ತು ಈ ಕಂಪ್ಯೂಟರ್ ನಲ್ಲಿ ಮದರ್ ಬೋರ್ಡ್ h55 ಅಂತ ಮದರ್ ಬೋರ್ಡ್ ಆಯ್ತಾ ಸೋ ಇದರಲ್ಲಿ ಇರುವಂತಹ ಮದರ್ ಬೋರ್ಡ್ ಗೆ ನೀವು ಅಪ್ಗ್ರೇಡ್ ಮಾಡೋದಕ್ಕೆ ಆಗೋದೇ ಇಲ್ಲ ನೆಕ್ಸ್ಟ್ ಜನರೇಷನ್ ಪ್ರೊಸೆಸರ್ ನ ಹಾಕೋದಕ್ಕೆ ಆಗೋದೇ ಇಲ್ಲ ಒಂದು ಅದೇ ಪ್ರೊಸೆಸರ್ ನ ಯೂಸ್ ಮಾಡಬೇಕು ಅಥವಾ ಆ ಪ್ರೊಸೆಸರ್ ಇನ್ನೊಂದು ತಗೊಂಡು ಬಿಟ್ಟು ಹಾಕೋಬೇಕಾಯ್ತಾ ಅದು ಬಿಟ್ರೆ ಅಪ್ಗ್ರೇಡ್ ಮಾಡೋದಕ್ಕೆ ಆಗೋದಿಲ್ಲ ಸಾಕೆಟ್ ಗಳು ಸಪೋರ್ಟ್ ಮಾಡಲ್ಲ ಸೊ ಒಂದು ಸಲ ತಗೊಂಡ್ರೆ ಮುಗಿತು ಅದು ಹಾಳಾಗೋ ತನಕ ಯೂಸ್ ಮಾಡಬೇಕು ಅದು ಯಾವಾಗ ಹಾಳಾಗುತ್ತೆ ಅನ್ನೋದು ಹೇಳೋದಕ್ಕೆ ಆಗಲ್ಲ ಈಗ ಬರ್ತಿರುವಂತಹ ವಿಂಡೋಸ್ 10 ಅದನ್ನ ಇದರಲ್ಲಿ ರನ್ ಮಾಡಬೇಕು ಅಂತ ಅಂದ್ರೆ ನಿಮಗೆ ಪರ್ಫಾರ್ಮೆನ್ಸ್ ಜಾಸ್ತಿ ಬೇಕಾಗುತ್ತೆ.
ತುಂಬಾ ಸ್ಲೋ ಅನ್ಸೋಕೆ ಶುರು ಆಗ್ಬಿಡುತ್ತೆ ನಿಮಗೆ ಫುಲ್ ನಿಧಾನಕ್ಕೆ ಲ್ಯಾಗ್ ಆಗೋಕೆ ಶುರುವಾಗುತ್ತೆ ಕಂಪ್ಯೂಟರ್ ಒಂದು ರೀತಿ ತಗೊಂಡ್ರುನು 12000 15000 ಇನ್ವೆಸ್ಟ್ ಮಾಡಿದ್ರು ಕೂಡ ನಿಮಗೆ ವರ್ತ್ ಅಂತ ಅನ್ಸಲ್ಲ ಮತ್ತು ಇದರಲ್ಲಿ 4 gb ರಾಮ್ ಹಾಕಿದೆ ತುಂಬಾ ಜನ ಅನ್ಕೋತಿದ್ರು ಓ 4 gb ರಾಮ್ ಸೂಪರ್ ಅಂತ ಬಟ್ ಸ್ಟಿಲ್ ಇದರಲ್ಲಿ ಇರುವಂತಹ ರಾಮ್ ddr 3 ರಾಮ್ ಆಯ್ತಾ ಈಗ ಆಲ್ರೆಡಿ ddr 4 ಬಂದಿದೆ ನಾನು ಕೂಡ ಆ ಟೈಮಲ್ಲಿ dr 3 ತಗೊಂಡಿದ್ದೆ ಆದ್ರೆ ಸಾಲ್ತಾ ಇರ್ಲಿಲ್ಲ 4 gb ಏನಕ್ಕೂ ಸಾಲಲ್ಲ ಈಗ ಕಂಪ್ಯೂಟರ್ ಗೆ ಮಿನಿಮಮ್ 4 gb ಬೇಕು ಒಂದು ಆಪರೇಟಿಂಗ್ ಸಿಸ್ಟಮ್ ಅನ್ನ ಯೂಸ್ ಮಾಡಬೇಕು ಅಂದ್ರೆ ಮಿನಿಮಮ್ 4 gb ಬೇಕು ಅದು ಇದು ಸಾಫ್ಟ್ವೇರ್ ಇನ್ಸ್ಟಾಲ್ ಮಾಡ್ಕೊಂಡ್ರೆ ಮುಗಿದು ಹೋಯ್ತು ಫುಲ್ ಸ್ಲೋ ಆಗಿ ಶುರುವಾಗುತ್ತೆ ಅದನ್ನ ಬಿಟ್ರೆ ssd 120 gb ಇದೆ ಅಂತ ಇದರಲ್ಲಿ ಹಾಕಿದ್ದಾರೆ ಆಯ್ತಾ ಅವರು ಯಾವುದೋ ಚೈನಾದಲ್ಲಿ ಇಂಪೋರ್ಟ್ ಮಾಡ್ಕೊಂಡಿರ್ತಾರೆ ಯಾರು ಕೂಡ ಕಿಂಗ್ಸ್ಟನ್ ಅದು ಡಬ್ಲ್ಯೂಡಿ ಈ ರೀತಿ ಒಳ್ಳೆ ಎಸ್ ಎಸ್ಡಿ ಅನ್ನ ಹಾಕಲ್ಲ ಅದಕ್ಕೇನೆ 2500 ಆಗುತ್ತೆ ಒಳ್ಳೆ ಎಸ್ಎಸ್ಡಿ ಹಾಕ್ಬೇಕು ಅಂತಂದ್ರೆ 120 gb ಗೆ 2500 ರೂಪಾಯಿ ಎಸ್ ಎಸ್ಡಿ ಹಾಕ್ಬಿಡ್ತಾರೆ ಇದಕ್ಕೆ ಪಕ್ಕ ಇಲ್ಲ ಯಾವುದು ಕಡಿಮೆ 500 600 ಎಸ್ಡಿ ಅನ್ನ ಇಂಪೋರ್ಟ್ ಮಾಡ್ಕೊಂಡು ಹಾಕ್ತಾರೆ ಕೆಲವು ಸಲ ನಿಮಗೆ ತೋರಿಸಬೇಕಾದರೆ 120 gb ಅಂತ ಇರುತ್ತೆ ಬಟ್ ಒಳಗಡೆ ಕಾನ್ಫಿಗರೇಶನ್ ನೋಡೋದಕ್ಕೆ ಹೋದ್ರೆ ಇರೋದಿಲ್ಲ.
ಆ ರೀತಿ ಕೂಡ ಈ ರೀತಿ ಆನ್ಲೈನ್ ಅಲ್ಲಿ ಫ್ರಾಡ್ ಮಾಡೋ ಜನ ಜನಗಳು ಕೂಡ ಇದ್ದಾರೆ ಸೋ ಹುಷಾರಾಗಿರಬೇಕಾಗುತ್ತೆ ಮತ್ತು ಇದರಲ್ಲಿ ನಿಮಗೆ ಫ್ರೀ ಟ್ರಯಲ್ ಕೊಡ್ತಾರೆ ಯಾವುದು ವಿಂಡೋಸ್ 10 ಅನ್ನ ಸೋ ಫ್ರೀ ಟ್ರಯಲ್ ನೀವೇ ಡೌನ್ಲೋಡ್ ಮಾಡ್ಕೋಬಹುದು ಒಂದು ರೀತಿ ಟ್ರಯಲ್ ಇದನ್ನ ಈಗ ಇನ್ನೇನು ಫ್ರೀಯಾಗಿ ವಿಂಡೋಸ್ ಆಕ್ಚುವಲಿ ನೋಡೋದಕ್ಕೆ ಹೋದ್ರೆ ಫ್ರೀಯಾಗಿ ಕೊಡ್ತಾರೆ ವಿಂಡೋಸ್ ಅವರೇ ಫ್ರೀಯಾಗಿ ನಿಮಗೆ ಓಎಸ್ ಅನ್ನ ಕೊಡ್ತಾರೆ ಸೊ ಅದೇನು ವರ್ತಿ ಇಲ್ಲ ಅಂತ ಅನ್ಬೋದು ಜೊತೆಗೆ ವೆಬ್ ಕ್ಯಾಮ್ ಅದು ಇದು ಅಂತ ಅಲ್ಲ ಹಾಕ್ತಾರೆ ಸ್ಪೀಕರ್ ಫ್ರೀಯಾಗಿ ಕೊಡ್ತಾ ಇದೀವಿ ವೆಬ್ ಕ್ಯಾಮ್ ಕೊಡ್ತಾ ಇದೀವಿ ಅಂತ ಅಂತಾರೆ ಆಯ್ತಾ ಬಟ್ ಅವೆಲ್ಲ ಗಿಮಿಕ್ ನನಗೆ ಅನಿಸಿದಂಗೆ ಆವೆಲ್ಲ 200 300 ರೂಪಾಯಿ ಚೇಂಜ್ ಸಿಗುತ್ತವೆ ನಮ್ಮ amazon ಅಲ್ಲೇ ಇನ್ನು ಕಡಿಮೆಗೆ ಸಿಗುತ್ತೆ ಆಯ್ತಾ ಸೋ ಸುಮ್ನೆ ಗಿಮಿಕ್ ಓಕೆ ಇದರ ಜೊತೆ ಗೆ ವೆಬ್ ಕ್ಯಾಮ್ ಸಿಗುತ್ತೆ ಸ್ಪೀಕರ್ ಸಿಗುತ್ತೆ ಅದು ಇದು ಅಂತ ಹೇಳ್ತಾರೆ ಬಟ್ ನೋ ಮತ್ತೆ ಕ್ಯಾಬಿನೆಟ್ ಗೆಲ್ಲ ಎಷ್ಟಾಗುತ್ತೆ 900 ಚೀಪ್ ಆಗಿ 900 1000 ಕ್ಯಾಬಿನೆಟ್ ಸಿಗುತ್ತೆ ಎಸ್ ಎಂ ಪಿಎಸ್ ಒಂದು ಚೀಪ್ ಅಂದ್ರೆ ಚೀಪ್ ದು ಹಾಕ್ತಾರೆ 300 400 ಎಸ್ ಎಂ ಪಿಎಸ್ ಹಾಕ್ತಾರೆ 400 ವ್ಯಾಟ್ ಇಂದು 450 ವ್ಯಾಟ್ ಇಂದು ಸೋ ಹತ್ತತ್ರ ಬರುತ್ತೆ ಅಲ್ಲಿಗೆ ಒಂದು 10 ರೇಂಜ್ ಗೆ ಬಂದು ಕೂತ್ಕೊಳ್ಳುತ್ತೆ ಒಂದು 2000 ಪ್ರಾಫಿಟ್ ಎಡಿಟ್ ಮಾಡ್ತಾರೆ ಬಟ್ ಸ್ಟಿಲ್ ತಗೋತೀರಾ ನೀವು ಹಿಂದೆ ಮುಂದೆ ನೋಡಿದೆ ಬಟ್ ಸ್ಟಿಲ್ ಆಮೇಲೆ ಯೂಸ್ ಮಾಡ್ತಾ ಮಾಡ್ತಾ ಸ್ಲೋ ಆಗುತ್ತೆ ಅಪ್ಗ್ರೇಡ್ ಮಾಡಂಗಿಲ್ಲ ಏನು ಮಾಡಂಗಿಲ್ಲ 12000 ಗೆ ಸೋ ದಯವಿಟ್ಟು ನೀವು ಒಂದು ಕಂಪ್ಯೂಟರ್ ನ ಪರ್ಚೇಸ್ ಮಾಡ್ತಿದ್ದೀರಾ ಅಂತ ಅಂದ್ರೆ ನಿಮಗೆ ಗೊತ್ತಿರೋರು ಯಾರಾದ್ರೂ ಇದರ ಬಗ್ಗೆ ಸ್ವಲ್ಪ ನಾಲೆಡ್ಜ್ ಗೊತ್ತಿದೆ ಅಂತ ಅಂದ್ರೆ ಓಕೆ ಕಂಪ್ಯೂಟರ್ ಯಾವುದುತಗೋಬೇಕು.
ಯಾವ ಕಾನ್ಫಿಗರೇಷನ್ ತಗೋಬೇಕು ಅಂತ ನೋಡ್ಕೊಂಡು ತಗೊಂಡ್ರೆ ಅವರು ಕೇಳ್ಕೊಂಡು ತಗೊಂಡ್ರೆ ಒಳ್ಳೇದು ನೀವೇ ಹೋಗ್ಬಿಟ್ಟು ಕಂಪ್ಯೂಟರ್ ಸೆಂಟರ್ ಗೆ ಓಕೆ ಈ ಒಂದು ಇದು ಕೊಡಿ ಅಂದ್ರೆ ಅವರ ಹತ್ರ ಇರುವಂತಹ ಪ್ರೊಸೆಸರ್ ಅಥವಾ ಅವರಿಗೆ ಯಾವ ಪ್ರಾಫಿಟ್ ಜಾಸ್ತಿ ಸಿಗುತ್ತೆ ಅದನ್ನ ಅವರು ಹಾಕಬಹುದು ಆಯ್ತಾ ಸೋ ನಿಮ್ಮ ಸುತ್ತಮುತ್ತ ಯಾರಾದ್ರೂ ನಿಮಗೆ ಗೊತ್ತಿರೋವರು ಯಾರಾದ್ರೂ ಈ ಕಂಪ್ಯೂಟರ್ ನಾಲೆಡ್ಜ್ ಇದೆ ಅಂತ ಅಂದ್ರೆ ಒಳ್ಳೆ ಚೆನ್ನಾಗಿ ಕಂಪ್ಯೂಟರ್ ನಾಲೆಡ್ಜ್ ಇದೆ ಅಂತ ಅಂದ್ರೆ ಯಾವ ಪ್ರೋಸೆಸರ್ ತಗೊಂಡ್ರೆ ಒಳ್ಳೇದು ಯಾವ ಮದರ್ ಬೋರ್ಡ್ ಇದ್ರು ಒಳ್ಳೇದು ಆ ಮದರ್ ಬೋರ್ಡ್ ಗೆ ಆ ಪ್ರೊಸೆಸರ್ ಸಪೋರ್ಟ್ ಮಾಡುತ್ತೆ ಸಾಕೆಟ್ ಇದನ್ನೆಲ್ಲ ನೋಡ್ಕೊಂಡು ತಗೊಳ್ಳಿ ಸುಮ್ನೆ ಬ್ಲೈಂಡ್ ಆಗಿ ಬೆಲೆಯನ್ನು ನೋಡ್ಕೊಂಡು ಬರಿ i3 ಇದೆ ಅನ್ಕೊಂಡು ಯಾರು ಕೂಡ ದಯವಿಟ್ಟು ತಗೊಳೋದಕ್ಕೆ ಹೋಗ್ಬೇಡಿ ಈ ರೀತಿ ತುಂಬಾ ಜನ ಮೋಸ ಹೋಗ್ತಾ ಇರೋದು ಗೊತ್ತಿಲ್ಲ ಪಾಪ ಅವರಿಗೆ ಗೊತ್ತಿರಲ್ಲ ಆಯ್ತಾ ಸುಮ್ನೆ ತಗೊಂಡು ಬಿಡೋದು ಈ ರೀತಿ ಆಗುತ್ತೆ ಸೋ ಹಿಂಗೇನೆ amazon flipkart ತುಂಬಾ ಇದೆ ಆಯ್ತಾ ಕಂಪ್ಯೂಟರ್ ಒಂದಲ್ಲ ತುಂಬಾ ಇದೆ ಯೋಚನೆ ಮಾಡಿಕೊಳ್ಳಿ 12 ವರ್ಷ ಹಳೆಯ ಕಂಪ್ಯೂಟರ್ ಸ್ಪೆಸಿಫಿಕೇಶನ್ ಈಗ ತಗೊಂಡ್ರೆ ಹೆಂಗಿರುತ್ತೆ ಅಂತ ಯೋಚನೆ ಮಾಡಿಕೊಳ್ಳಿ 11100 ಅಥವಾ ಬೇರೆ ಯಾವುದೋ ಫೋನ್ ಅನ್ನ ni ಅರೌಂಡ್ ಅದೇ ಟೈಮ್ ಅಲ್ಲಿ ಲಾಂಚ್ ಆಗಿದ್ದು ಫೋನ್ ಅನ್ನ ಈಗ ನೀವು ಯೂಸ್ ಮಾಡಿದ್ರೆ ಹೆಂಗಿರುತ್ತೆ ಜಾತ್ರೆ ತ ಇರುತ್ತೆ ಅಲ್ವಾ ಸೊ ಹಂಗೆ ಇರುತ್ತೆ ಎಕ್ಸ್ಪೀರಿಯನ್ಸ್ ಸೊ ದಯವಿಟ್ಟು ನೋಡ್ಕೊಂಡು ತಗೊಳ್ಳಿ 12000 ಒಳ್ಳೆ ಪಿಸಿ ಬಿಲ್ಡ್ ಮಾಡೋದಕ್ಕೆ ಆಗೋದೇ ಇಲ್ಲ ಇತ್ತೀಚಿಗೆ ನೀವು ಒಂದು ಒಳ್ಳೆ ಒಂದು ಮಿನಿಮಮ್ ಬೇಸಿಕ್ ಸ್ಪೆಸಿಫಿಕೇಶನ್ ಹೊಂದಿರುವಂತಹ ಪಿಸಿ ಬಿಲ್ಡ್ ಮಾಡಬೇಕು ಅಂತ ಅಂದ್ರೆ ಏನಿಲ್ಲ ಅಂದ್ರೆ ಒಂದು 25000 ನಾವು ಬಿಲ್ಡ್ ಮಾಡ್ತೀವಿ ಅಂತ ಅಂದ್ರೆ ನಾವೇ ಎಲ್ಲಾ ತಗೊಂಡು ಅಸೆಂಬಲ್ ನಾವೇ ಮಾಡ್ತೀವಿ ಅಂತ ಅಂದ್ರೆ ಒಂದು 25000 ಆಗುತ್ತೆ ವಿಥೌಟ್ ಮಾನಿಟರ್ ಆಯ್ತಾ ವಿಥೌಟ್ ಮಾನಿಟರ್ ಒಂದು ಬೇಸಿಕ್ ಗೆ ಅದೇ ನೀವು ಅಂದ್ರೆ ಕಂಪ್ಯೂಟರ್ ಸೆಂಟರ್ ಅಲ್ಲಿ ಇಲ್ಲಿ ಮಾಡಿಸ್ತೀರಾ ಅಂದ್ರೆ ಅವರು ಸ್ವಲ್ಪ ಪ್ರಾಫಿಟ್ ಅಲ್ಲಿ ಇರ್ತಾರೆ ಅಲ್ವಾ ಒಂದು 30000 32000 ರೇಂಜ್ ಅಲ್ಲಿ ಮಾಡ್ತಾರೆ ವಿಥೌಟ್ ಮಾನಿಟರ್ ಹೇಳ್ತಾ ಇರೋದು ನಾನು ಮಾನಿಟರ್ ನಿಮ್ಮ ಆಪ್ಷನಲ್ ಮಾನಿಟರ್ ಆದ್ರೆ ತಗೊಂಡು ತಗೋಬೇಕು ಅಂತ ಇಲ್ಲ ನಿಮಗೆ ಇಷ್ಟ ಬಂದಿದ್ರೆ ಮಾನಿಟರ್ ತಗೋಬಹುದು ಅಥವಾ ಟಿವಿ ಗೆ ಬೇಕಾದ್ರು ಕನೆಕ್ಟ್ ಮಾಡ್ಕೋಬಹುದು.