ನಮ್ಮ ಒಂದು ಕರ್ನಾಟಕ ಸರ್ಕಾರದ ನೇಮಕಾತೆ ಆಯುಷ್ ಇಲಾಖೆಯಲ್ಲಿ ಯಾರ್ಯಾರು ಆಯುಷ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಅಂತ ಇದ್ದೀರಲ್ಲ ಇದೊಂದು ಒಳ್ಳೆಯ ಅವಕಾಶ ಈ ಒಂದು ಅವಕಾಶ ಯಾರು ಕೂಡ ಮಿಸ್ ಮಾಡ್ಕೊಬೇಡಿ. ನೀವೇನಾದ್ರೂ ಇಲ್ಲಿ ಅಜೆಸಿ ಸಲ್ಲಿಸಿ ಆಯ್ಕೆ ಆದ್ರೆ ಪರ್ ಮಂತ್ ಆಗಿ ನಿಮಗೆ ಸ್ಯಾಲರಿ ನೋಡಿ ಎಷ್ಟೆಷ್ಟು ಕೊಡ್ತಾರೆ ಅಂತ ಹೇಳಿ ಸುಮಾರು 45000 ತನಕ ವೇತನಗಳು ಕೊಡಲಾಗುತ್ತೆ ಇದಕ್ಕೆ ಮಾನದಂಡಗಳ ಪ್ರಕಾರ 45,000 ತನಕ ಪರ್ ಮಂತ್ ಆಗಿ ಸ್ಯಾಲರಿಗಳನ್ನ ಕೊಡ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನ ಪಡಿಬೇಕಂದ್ರೆ ಅಥವಾ ನಿಮ್ಮ ಒಂದು ಅರ್ಜಿ ನಮೋನೆಯನ್ನ ಡೌನ್ಲೋಡ್ ಮಾಡಬೇಕಂದ್ರೆ ಇಲ್ಲಿ ಆಫೀಸಲ್ಲಿ ಇರುವಂತ ವೆಬ್ಸೈಟ್ ಇದೆಯಲ್ಲ ಈ ಒಂದು ವೆಬ್ಸೈಟ್ದಲ್ಲಿ ಭೇಟಿ ಕೊಟ್ಟು ನೀವು ಆಫೀಸ್ ಅಲ್ಲಿ ಇರುವಂತ ಅರ್ಜಿ ನಮನೆಗಳು ಅದನಂತರ ಎಲ್ಲ ಮಾಹಿತಿಯನ್ನ ಪಡ್ಕೊಬಹುದು ನೋಡಿ ಇದರ ಬಗ್ಗೆನ ಮಾಹಿತಿ ಇರುತ್ತೆ ಯಾವ ಪೋಸ್ಟ್ಗಳು ಏನು ವಿದ್ಯಾಹರತೆ ಹೆಂಗೆ ನೇಮಕತೆ ಅದರ ಬಳಿಕ ಏನೆಲ್ಲ ರೂಲ್ಸ್ ಕೊಟ್ಟಿದ್ದಾರೆ ಎಲ್ಲ ಮಾಹಿತಿ ಇರುತ್ತೆ
ಮೊಟ್ಟಮೊದಲ ಬಾರಿಗೆ ನಾನು ಇದಕ್ಕೆ ಸಂಬಂಧಪಟ್ಟಂತೆ ಒಂದು ಐದಾರ ಐದಾರು ತಿಂಗಳು ಆದ ಬಳಿಕ ಆಯುಷ್ ಇಲಾಖೆ ಬಗ್ಗೆ ಮಾಹಿತಿಯನ್ನ ತಿಳಿಸಿಕೊಡ್ತಾ ಇರೋದು ಆರೋಗ್ಯ ಇಲಾಖೆ ಬಗ್ಗೆ ತಿಳಿಸಿಕೊಟ್ಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಗ್ಗೆ ತಿಳಿಸಿಕೊಟ್ಟೆ ಜಿಲ್ಲಾ ಆಸ್ಪತ್ರೆ ಬಗ್ಗೆ ತಿಳಿಸಿಕೊಟ್ಟೆ ತಾಲೂಕ ಆಸ್ಪತ್ರೆ ಬಗ್ಗೆ ತಿಳಿಸಿಕೊಟ್ಟೆ ಈಗ ಆಯುಷ್ ಇಲಾಖೆ ಸಂಬಂಧಪಟ್ಟಂತೆ ಮಾಹಿತಿಯನ್ನ ತಿಳಿಸಿಕೊಡ್ತಾ ಇರೋದು ಮಹಿಳೆಯರಿಗೆ ಇರುತ್ತೆ ಪುರುಷರಿಗೆ ಇರುತ್ತೆ ನಿಮಗೆ ಜಾಬ್ ಬೇಕಾಗಿತ್ತು ಅಂದ್ರೆ ಅಪ್ಲಿಕೇಶನ್ ಹಾಕಿ ಬೇಡ ಅಂದ್ರೆ ಸುಮ್ನೆ ನಿಮ್ಮ ಟೈಮ್ ಕೂಡ ವೇಸ್ಟ್ ಆಗಬಾರದು ವಿಡಿಯೋಗಳನ್ನ ಸ್ಕಿಪ್ ಮಾಡ್ಕೊಂಡು ಮುಂದಕ್ಕೆ ಹೋಗಬಹುದು ಯಾರಿಗೆ ಜಾಬ್ ಬೇಕಲ್ಲ ವಿಡಿಯೋ ಕೊಂಡ ತನಕ ನೋಡಿ ಎಲ್ಲಾ ಮಾಹಿತಿ ತಿಳ್ಕೊತೀರಾ ಬನ್ನಿ ಒಂದೊಂದಾಗಿ ತಿಳಿಸಿಕೊಡ್ತೇನೆ ನೋಡಿ ಇದು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಪ್ಲಿಕೇಶನ್ ಗಳು ಸ್ಟಾರ್ಟ್ ಆಗಿರುವಂತದ್ದು. ಇಲ್ಲಿ ನೋಡಿ ಅಪ್ಲಿಕೇಶನ್ ಹಾಕ್ಬೇಕು ಅಂದ್ರೂ ಕೂಡ ಒಂದು ವೆಬ್ಸೈಟ್ ಗಳು ಒಂದು ಆನ್ಲೈನ್ ಅಲ್ಲಿ ಇತ್ತು ಅಂದ್ರೆ ಒಂದು ವೆಬ್ಸೈಟ್ ಕೊಟ್ಟಿರ್ತಾರೆ, ಆಫ್ಲೈನ್ ಅಲ್ಲಿ ಇದ್ರೆ ಒಂದು ವಿಳಾಸ್ ಕೊಟ್ಟಿರ್ತಾರೆ ಅದೇನೇಂದ್ರೆ ಇಮೇಲ್ ಐಡಿ ಇಲ್ಲಿ ಇತ್ತು ಅಂದ್ರೆ ಒಂದು ಇಮೇಲ್ ಐಡಿ ಕೊಟ್ಟಿರ್ತಾರೆ. ಇದಕ್ಕೂ ಕೂಡ ಸೇಮ್ ಅರ್ಜದಾರರು ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕರ ಹುದ್ದೆಗೆ ಉನ್ನತ ಮಟ್ಟದ ಬೋಧನೆ ನೀಡಿರುವ ಅನುಭವ ಕೂಡ ಹೊಂದಿರಬೇಕು.
ನಿಮಗೆ ನಿಯಮಗಳು ಅನುಭವ ಆಗಾತ ಇದೆಲ್ಲ ರೂಲ್ಸ್ ಗಳನ್ನ ತಿಳ್ಕೊಬೇಕು ಅದೆಲ್ಲ ಯಾರಿಗೆ ಅನುವಾಗತ ಇಲ್ಲಿ ಕೊಟ್ಟಿದ್ದಾರೆ ಅಂದ್ರೆ ಕೆಲವು ಪೋಸ್ಟ್ಗೆ ಅನುವಾಗುತ್ತೆ ಇನ್ನ ಕೆಲವು ಪೋಸ್ಟ್ಗೆ ಇಲ್ಲ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಒಂದು ಇನ್ನ ಸಹ ಪ್ರಾಧ್ಯಾಪಕರಿಗೆ ಎರಡು ಇನ್ನ ಪ್ರಾಧ್ಯಾಪಕರು ಮೂರು ಈ ಒಂದು ಮೂರು ವೃಂದದಲ್ಲಿ ಅಪ್ಲಿಕೇಶನ್ಗಳು ಸ್ಟಾರ್ಟ್ ಇರುತ್ತೆ ಇಲ್ಲಿ ಇನ್ನೊಂದು ಮಾಹಿತಿಯನ್ನ ಪ್ರಮುಖವಾಗಿ ನಾವು ಗಮನಿಸಬೇಕಾಗುತ್ತೆ ಆ ಒಂದು ಮಾಹಿತಿ ಏನಪ್ಪಾ ಅಂದ್ರೆ ಹುದ್ದೆಗಳ ಸಂಖ್ಯೆ ನಿಮ್ಮ ಒಂದು ವಿಷಯ ಅರಹತೆ ಮೀಸಲಾತಿ ಅರ್ಜನಮನೆ ಎಲ್ಲ ಕೂಡ ಈ ಒಂದು ಅಬ್ಸರ್ದಲ್ಲಿ ಸಿಗುತ್ತೆ ನಾನು ಮುಂಚಿದ ತಿಳಿಸಿಕೊಟ್ಟೆ ಅಥವಾ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಳಗಾಗಿ ಅಂದರೆ 3012 2025 ಅದರೊಳಗಾಗಿ ಸಂಜೆ 5ು ಗಂಟೆವರೆಗೆ ಮಾತ್ರ ನಿಮಗೆ ಅವಕಾಶ ಕೊಟ್ಟಿದ್ದಾರೆ ಇಲ್ಲಿ ನೋಡಿ ಪ್ರಮುಖವಾಗಿ ಒಂದು ಗಮನಿಸಬೇಕು ನೀವು ಅಂಚೆ ಮೂಲಕ ಅರ್ಜಿಗಳನ್ನ ಸಲ್ಲಿಸುವವರು ಅಂತಿಮ ದಿನಾಂಕೊಳಗಾಗಿ ಈ ಕಚೇರಿಗೆ ಅರ್ಜಿಗಳನ್ನ ತಲುಪಿಸಬೇಕಾಗುತ್ತೆ ಇದು ನಮಗೆ ಬ್ರಾಕೆಟ್ದಲ್ಲಿ ತಿಳಿಸಿಕೊಟ್ಟಿದ್ದಾರೆ ಅದೆಲ್ಲ ನೀವು ನೋಡ್ಕೊಬೇಕಾಗುತ್ತೆ ಇನ್ನ ಇನ್ನು ಯಾವ ಯಾವ ಪೋಸ್ಟ್ ಎಷ್ಟೆಷ್ಟು ಇನ್ನು ವಯೋಮಿತಿ ಬಗ್ಗೆ ಸ್ವಲ್ಪ ನೋಡ್ಕೊಳ್ಳಿ ನೀವೇನಾದ್ರೂ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಆಗಿತ್ತಅಂದ್ರೆ ಅಭ್ಯರ್ಥಿಗಳಾಗಿತ್ತ ಅಂದ್ರೆ ಈ ಒಂದು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಜೆಎಂ ದವರಿಗೆ 35 ಅದನಂತರ ಅದರ ಕ್ಯಾಂಡಿಡೇಟ್ಸ್ ಗಳಿಗೆ 38 ಎಸ್ಸಿ ಎಸ್ಟಿ ಕ್ಯಾಟಗರಿ ಒಂದಕ್ಕೆ ಸೇರಿದವರಿಗೆ 41 ಅದೇ ಒಂದು ಸಹಾಯಕ ಪ್ರಾಧ್ಯಾಪಕ ಅಸೋಸಿಯೇಟ್ ಪ್ರೊಫೆಷನರ್ ಹುದ್ದೆಗಳಿಗೆ ಇಲ್ಲಿ 40 ವರ್ಷ ಸಿಎಂ ದವರಿಗೆ ಅದರ ಬಳಿಕ ಅದರ್ಸ್ದವರಿಗೆ 43 ಎಸ್ಸಿ ಎಸ್ಟಿ ದವರಿಗೆ ಅದನಂತರ ಕ್ಯಾಟಗರಿ ಕೆಟಗರಿ ಒಂದಕ್ಕೆ ಸೇರಿದರಿಗೆ 45 ಅದನಂತರ ಪ್ರೊಫೆಸರ್ ಹುದ್ದೆಗಳಿಗೆ 45 ವರ್ಷ 48 50 ವರ್ಷ ಇವೆಲ್ಲ ರೂಲ್ಸ್ ಕೊಟ್ಟಿದ್ದಾರೆ.
ಏಜ್ ಲಿಮಿಟ್ ನಿಮಗೆ ಮಾಹಿತಿ ಅರ್ಥ ಆಯ್ತು ಇನ್ನು ಉಳಿದಂತ ಮಾನದಂಡಗಳ ಪ್ರಕಾರ ಎಲ್ಲ ವಿವರಗಳು ನೋಡಿ ಇದರಲ್ಲಿ ತಿಳಿಸಿಕೊಟ್ಟಿದ್ದಾರೆ ಆಫ್ಲೈನ್ ಇರೋದ್ರಿಂದ ಸ್ವಲ್ಪ ಆಫ್ಲೈನ್ ಫಾರ್ಮ್ ಕೂಡ ಕೊಟ್ಟಿರ್ತಾರೆ ಅದರ ಬಗ್ಗೆ ಸ್ವಲ್ಪ ನೋಡ್ಕೊಳ್ಳಿ ಇನ್ನ ಇದರಲ್ಲಿ ಯಾವಯಾವ ಪೋಸ್ಟ್ಗೆ ಏನೆಲ್ಲ ರೂಲ್ಸ್ ವಿದ್ಯಾರತೆ ಅದರ ಬಗ್ಗೆ ಸ್ವಲ್ಪ ನೋಡ್ಕೊಳ್ಳಿ ಮೊದಲ ಮೊದಲನೆಯದಾಗಿ ಒಂದು ಸಬ್ಜೆಕ್ಟ್ ಕೊಟ್ಟಿದ್ದಾರೆ ಅದನ್ನ ನೋಡ್ಕೋಬೇಕಾಗುತ್ತೆ ಈ ಒಂದು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಇಲ್ಲಿ ಸಬ್ಜೆಕ್ಟ್ ಕೊಟ್ಟಿದ್ದಾರೆ ಒಂದು ಸಬ್ಜೆಕ್ಟ್ ಅನ್ನ ನೋಡ್ಕೊಳ್ಳಿ ಎಷ್ಟೆಷ್ಟು ಪೋಸ್ಟ್ ಖಾಳಿದಾವೆ ಅದು ಕೂಡ ತಿಳಿಸಿಕೊಟ್ಟಿದ್ದಾರೆ ಎರಡು ಪೋಸ್ಟ್ ಇರುತ್ತೆ ಇದು ಪರಿಶಿಷ್ಟ ಜಾತಿ ಮತ್ತು ಪ್ರವರ್ಗ ಎ ಇತರೆ ವರ್ಗದವರಿಗೆ ಸ್ವಲ್ಪ ಮೀಸಲಾತೆಯಲ್ಲಿ ಇನ್ನು ಸಾಮಾನ್ಯ ಅಭ್ಯರ್ಥಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಇರುತ್ತೆ ಇನ್ನ ಎಜುಕೇಶನ್ ಏನಾಗಿರಬೇಕು ಬ್ಯಾಚುಲರ್ ಡಿಗ್ರಿ ಪಾಸ್ ಆಗಿರಬೇಕು ಆಯುರ್ವೇದ ಮತ್ತು ಪೋಸ್ಟ್ ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಕಂಪ್ಲೀಟ್ ಮಾಡಿದವರು ಅದನಂತರ ಯೂನಿವರ್ಸಿಟಿ ಮತ್ತು ಬೋರ್ಡ್ಗಳನ್ನ ತೆರಗಡೆ ಹೊಂದಿದವರು ಅದೆಲ್ಲ ಕೊಟ್ಟಿದ್ದಾರೆ ಮತ್ತೆ ಎರಡನೆಯದಾಗಿ ಇಲ್ಲಿ ಇದು ಕೂಡ ಸೇಮ್ ಬಟ್ ಬೇರೆ ಬೇರೆ ಇರುತ್ತೆ ಇದನ್ನ ಸ್ವಲ್ಪ ನೋಡ್ಕೊಳ್ಳಿ ಅದನಂತರ ಅಸೋಸಿಯೇಟ್ ಪ್ರೊಫೆಸರ್ಸ್ ಅಂತ ಹೇಳಿ ಆಯುರ್ವೇದ ಅಸೋಸಿಯೇಟ್ ಪ್ರೊಫೆಸರ್ ಇಲ್ಲಿ ಸ್ವಲ್ಪ ಬೇರೆ ಪೋಸ್ಟ್ ಇರುತ್ತೆ ಸುಮಾರು ಪೋಸ್ಟ್ ಸಂಖ್ಯೆ ಇಲ್ಲಿ ಖಾಲಿರುವಂತ ಟೋಟಲ್ ಪೋಸ್ಟ್ ಐದು ಪೋಸ್ಟ್ಗಳು ಇರತ್ತೆ.
ಈ ಒಂದು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳು ಐದು ಸಾಮಾನ್ಯ ಮಹಿಳರಿಗೆ ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ಇತರ ವರ್ಗದವರಿಗೆ ಪ್ರವಗರ ಟುಎ ದವರಿಗೆ ಪ್ರವರ್ಗ ಒಂದಕ್ಕೆ ಸೇರಿದವರಿಗೆ ಅವಕಾಶ ಇನ್ನಿ ವಯಮಿತಿಗಳು ಎಲ್ಲ ತಿಳಿಸಿಕೊಟ್ಟೆನ ಬ್ಯಾಚುಲರ್ಲ್ ಡಿಗ್ರಿ ಪಾಸ್ ಆಗಿರಬೇಕು ಗ್ರಾಜುಯೇಟ್ ಡಿಗ್ರಿ ಆಗಬಹುದು ಅದನಂತರ ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಆಗಬಹುದು ನಿಮ್ಮೊಂದು ವಿಷಯಕ್ಕೆ ಸಂಬಂಧಪಟ್ಟಂತೆ ಮತ್ತೆ ನೀವೇನಾದ್ರೂ ಈ ಒಂದು ವಿಷಯದಲ್ಲಿ ಏನಾದ್ರೂ ಅರ್ಜಿ ಸಲ್ಲಿಸ್ತಾ ಇತ್ತು ಅಂದ್ರೆ ನೀವು ಇದಕ್ಕೆ ಸಂಬಂಧಪಟ್ಟಂತೆ ತೆರಗಡೆ ಹೊಂದಿರಬೇಕು ಅದನಂತರ ಇನ್ನು ಸಬ್ಜೆಕ್ಟ್ ವೈಸ್ ಪ್ರವರ್ಗಒಟಎತ್ರತರ ಈ ರೀತಿ ಕೊಟ್ಟಿದ್ದಾರೆ ಇನ್ನು ಮೂರನೆಯದಾಗಿ ಒಂದು ಪೋಸ್ಟ್ ಇದರ ಬಗ್ಗೆ ಸ್ವಲ್ಪ ನೋಡ್ಕೊಳ್ಳಿ ಇನ್ನು ಆಯುರ್ವೇದ ಪ್ರೊಫೆಸರ್ ಹುದ್ದೆಗಳು ಪ್ರಾಧ್ಯಾಪಕ ಪೋಸ್ಟ್ಗಳಿಗೆ ಬ್ಯಾಚುಲರ್ಲ್ ಡಿಗ್ರಿ ಆಯುರ್ವೇದ ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಇದೆಲ್ಲ ಸೇಮ್ ಇಂಗ್ಲಿಷ್ ಅಟ್ 1970 ಇದೆಲ್ಲ ಕೊಟ್ಟಿದ್ದಾರೆ ಸೆಂಟ್ರಲ್ ಗವರ್ನಮೆಂಟ್ ಅಟ್ 48 ಆಫ್ 1970 ಇದೆಲ್ಲ ಕೊಟ್ಟಿದ್ದಾರೆ. ಇನ್ನು ಆಯುರ್ವೇದ ಪ್ರೊಫೆಸರ್ ಹುದ್ದೆಗಳು ಪರಿಶಿಷ್ಟ ಪಂಗಡದವರಿಗೆ ಮಾತ್ರ ಅವಕಾಶ ಇರುತ್ತೆ ಒಂದು ಪೋಸ್ಟ್ ಇನ್ನು ಎಕ್ಸ್ಪೀರಿಯನ್ಸ್ಗೆ ಸಂಬಂಧಪಟ್ಟಂತೆ ಮಾಹಿತಿ ಕೂಡ ಕೊಟ್ಟಿದ್ದಾರೆ. ಸುಮಾರು ಒಂದರಿಂದ ಎರಡು ಮೂರು ವರ್ಷ ತಕಂತಾದ್ರೂ ನಿಮಗೆ ಎಕ್ಸ್ಪೀರಿಯನ್ಸ್ ಬೇಕು ಇವರು ತಿಳಿಸಿಕೊಟ್ಟಿರುವಂತ ಮಾಹಿತಿ. ಇಲ್ಲಿ ಎಕ್ಸ್ಪೀರಿಯನ್ಸ್ ಬಗ್ಗೆ ಮಾಹಿತಿ ಕೂಡ ಕೊಟ್ಟಿದ್ದಾರೆ ನೋಡಿ ಯಾವುದಕ್ಕೆ ಏನೇನ ಆಗಿರಬೇಕು ಅಂತ ಹೇಳಿ ಒಟ್ಟಾರೆ ಎಕ್ಸ್ಪೀರಿಯನ್ಸ್ ಕೂಡ ಹೊಂದಿರಬೇಕಾಗುತ್ತೆ. ನೀವೇನಾದ್ರೂ ಆಫ್ಲೈನ್ ಅಲ್ಲಿ ಅಪ್ಲಿಕೇಶನ್ ಗಳನ್ನ ಸಲ್ಲಿಸ್ತಾ ಇತ್ತು ಅಂದ್ರೆ ಅದು ಕೂಡ ಇಲ್ಲಿ ಕೊಟ್ಟಿದ್ದಾರೆ ನೋಡಿ.


