ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ವಿವಿಧ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳಿಗೆ ಕೆಲವು ನಿಯಮಗಳನ್ನ ಬಿಡುಗಡೆ ಮಾಡಿದ್ದಾರೆ ಸೋ ಈಗ ಆಲ್ರೆಡಿ ಕೆಎ ಇಂದ ಪರೀಕ್ಷಾ ವೇಳಾಪಟ್ಟಿ ಕೂಡ ಬಿಡುಗಡೆ ಮಾಡಿದ್ದಾರೆ ಹೈದರಾಬಾದ್ ಕರ್ನಾಟಕ ಹಾಗೂ ನಾನ್ ಹೈದರಾಬಾದ್ ಕರ್ನಾಟಕ ಎರಡು ವಿಭಾಗದ ಅಭ್ಯರ್ಥಿಗಳಿಗೆ ಟೈಮ್ ಟೇಬಲ್ ಕೂಡ ರಿಲೀಸ್ ಮಾಡಿದ್ದಾರೆ ಸೋ ಇದರ ಬೆನ್ನಲ್ಲೇ ಈಗ ಕೆಲವೊಂದು ನಿಯಮಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ ಸೋ ಇದು ಎಲ್ಲಾ ವಿಭಾಗದ ಅಭ್ಯರ್ಥಿಗಳಿಗೆ ಸೋ ಅಪ್ಲೈ ಆಗುತ್ತೆ ಸೋ ಹಾಗಾಗಿ ಈ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಸೋ ಯಾರಾದರೂ ಈ ಒಂದು ನಿಯಮಗಳನ್ನು ಪಾಲಿಸದೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡುವುದಿಲ್ಲ ಸೋ ಹಾಗಾಗಿ ಈ ಒಂದು ನಿಯಮಗಳನ್ನ ಸ್ಟ್ರಿಕ್ಟ್ ಆಗಿ ಫಾಲೋ ಮಾಡಬೇಕು ಸೋ ಹಾಗಾದ್ರೆ ಏನು ನಿಯಮ ಸೋ ಏನೊಂದು ಅಪ್ಡೇಟ್ ಬಿಟ್ಟಿದ್ದಾರೆ.
ಪ್ರೀವಿಯಸ್ ಎಕ್ಸಾಮ್ ಟೈಮ್ ಟೇಬಲ್ ಬಗ್ಗೆ ಹೇಳಿದ್ದೆ ಸೋ ದಿಸ್ ಇಸ್ ಫಾರ್ ಬೋತ್ ಹೈದರಾಬಾದ್ ಕರ್ನಾಟಕ ಅಂಡ್ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಸೋ ಮೊದಲನೆದಾಗಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಏನು ಟೈಮ್ ಟೇಬಲ್ ಬಿಟ್ಟಿದ್ದಾರೆ ಅವರಿಗೆ 20ನೇ ತಾರೀಕಿಂದ ಎಕ್ಸಾಮ್ ಸ್ಟಾರ್ಟ್ ಆಗ್ತಾ ಇದೆ ಓಕೆ 20125 ರಿಂದ ಸೋ ಎಕ್ಸಾಮ್ ಸ್ಟಾರ್ಟ್ ಆಗ್ತಾ ಇದೆ ಸೋ ಅದೇ ರೀತಿ ನಾನ್ ಹೈದರಾಬಾದ್ ಕರ್ನಾಟಕ ಆರ್ಪಿಸಿ ವಿಭಾಗದ ಅಭ್ಯರ್ಥಿಗಳಿಗೆ 101 2026 ರಿಂದ ಪರೀಕ್ಷೆ ಪ್ರಾರಂಭಗೊಳ್ತಿದ್ದಾವೆ ಓಕೆ ಸೊ ಇದರ ಬೆನ್ನಲ್ಲಿ ಕೆಲವು ನಿಯಮಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ ಕೆಈಎ ಇಂದ ಸೋ ಅದು ಏನಪ್ಪಾ ಅಂತಂದ್ರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸೋ ವಿವಿಧ ನೇಮಕಾತಿ ಪರೀಕ್ಷೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆಗೆ ವಸ್ತ್ರ ಸಂಹಿತೆ ನೋಡಿ ದಿಸ್ ಇಸ್ ವೆರಿ ಇಂಪಾರ್ಟೆಂಟ್ ಡ್ರೆಸ್ ಕೋಡ್ ತುಂಬಾ ಅಭ್ಯರ್ಥಿಗಳು ಡ್ರೆಸ್ ಕೋಡಿ ಇಂದ ಪರೀಕ್ಷೆಗಳಿಂದ ವಂಚಿತರಾಗಿದ್ದಾರೆ ತುಂಬಾ ಹಾರ್ಡ್ ವರ್ಕ್ ಮಾಡಿ ಡೇ ನೈಟ್ ಓದಿ ಏನು ಪರೀಕ್ಷೆಗೆ ಈ ಒಂದು ರೂಲ್ಸ್ನ ಫಾಲೋ ಮಾಡದೆ ಇದ್ದಿದ್ದಕ್ಕೆ ಕೆಲವೊಬ್ಬ ತುಂಬಾ ಅಭ್ಯರ್ಥಿಗಳು ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ ಹಾಗಾಗಿ ಸೋ ಕೆಲವೊಂದು ಏನು ಡ್ರೆಸ್ ಕೋಡ್ನ ಇಲ್ಲಿ ಕೊಟ್ಟಿದ್ದಾರೆ ಕೆಲವೊಂದು ನಿಯಮಗಳನ್ನು ಕೊಟ್ಟಿದ್ದಾರೆ ಅದನ್ನ ಕ್ಲೀನ್ ಆಗಿ ತಿಳಿದುಕೊಳ್ಳಿ ಫಸ್ಟ್ ಸ ಅದೇ ರೀತಿ ಅದರಂತೆ ಫಾಲೋ ಕೂಡ ಮಾಡಿ ಓಕೆ ಸೋ ಮೊದಲನೆದಾಗಿ ನೋಡಿ ಪುರುಷ ಅಭ್ಯರ್ಥಿಗಳಿಗೆ ಏನು ಕೊಟ್ಟಿದ್ದಾರೆ.
ಪರೀಕ್ಷೆ ದಿನದಂದು ಪೂರ್ಣ ತೋಳಿನ ಶರ್ಟ್ಗಳನ್ನ ಅನುಮತಿಸಲಾಗುವುದಿಲ್ಲ ಸೋ ಹಾಗಾಗಿ ನೋಡಿ ಪ್ರಿವಿಯಸ್ ಕೆಇ ಎಕ್ಸಾಮ್ ಕೆಪಿಎಸ್ಸಿ ಎಕ್ಸಾಮ್ಸ್ ತುಂಬಾ ಜನ ಬರೆದಿದ್ದೀರಾ ಸೋ ಅವರಿಗೆ ಈ ರೂಲ್ಸ್ ಎಲ್ಲ ಗೊತ್ತಿದೆ ಬಟ್ ಯಾರು ಹೊಸದಾಗಿ ಈ ಸಲ ಒಂದು ಅರ್ಜಿಯನ್ನ ಸಲ್ಲಿಸಿದ್ದೀರಾ ಸೊ ಅಂತ ಅಭ್ಯರ್ಥಿಗಳು ಇದನ್ನ ಮಸ್ಟ್ ಅಂಡ್ ಶುಡ್ ತಿಳಿದುಕೊಳ್ಳಲೇಬೇಕು. ಸೊ ಏನು ಡ್ರೆಸ್ ಕೋಡ್ ಇರುತ್ತೆ ಅಂತ ಏನೇನು ನಿಯಮಗಳ ಇರ್ತವೆ, ಯಾವ ರೀತಿ ಯಾವ ವಸ್ತುಗಳು ನಿಷೇಧಿತ ಆಗಿರುತ್ತವೆ, ಯಾವ ವಸ್ತುಗಳನ್ನ ನಾವು ತಗೊಂಡು ಹೋಗ್ಬೇಕು ಎಕ್ಸಾಮ್ ಹಾಲ್ ಅಲ್ಲಿ ಸ ದನ್ನೆಲ್ಲ ತಿಳ್ಕೊಂಡಿರಬೇಕು. ಯಾರು ನ್ಯೂಲಿ ಅಪ್ಲೈ ಮಾಡಿದೀರಾ ಅಂದ್ರೆ ಫಸ್ಟ್ ಟೈಮ್ ಕೆಇಎ ಎಕ್ಸಾಮ್ ನ ಬರೀತಾ ಇದ್ದೀರಾ ಅಂತ ಅಭ್ಯರ್ಥಿಗಳಿಗೆ ಓಕೆ ನೋಡಿ ಸೋ ಯಾರು ಪ್ರಿವಿಯಸ್ ಕೂಡ ಬರೆದಿದ್ದಾರೆ ಅವರು ಕೂಡ ಮತ್ತೊಂದು ಸಲ ಇದನ್ನ ರೀಕಾಲ್ ಮಾಡ್ಕೊಳ್ಳಿ ಸ ಓಕೆ ಏನೇನು ಡ್ರೆಸ್ ಕೋಡ್ ಇದೆ ಅಂತ ಹೇಳಬಿಟ್ಟು ಸೋ ಪರೀಕ್ಷೆ ದಿನದಂದು ಪೂರ್ಣ ತೋಳಿನ ಶರ್ಟ್ಗಳ ಅನುಮತಿಸಲಾಗುವುದಿಲ್ಲ ಅದ್ದರಿಂದ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಸಾಧ್ಯವಾದಷ್ಟು ಕಾಲರ್ ರಹಿತ ಸಾಧಾರಣ ಶರ್ಟ್ ಟಿ ಶರ್ಟ್ ಧರಿಸಲು ಆಧ್ಯತೆ ನೀಡುವುದು ಓಕೆ ದಿಸ್ ಇಸ್ ದ ಫಸ್ಟ್ ಪಾಯಿಂಟ್ ಆಗಿರುತ್ತೆ ಅದೇ ರೀತಿ ಪ್ಯಾಂಟ್ ಮತ್ತು ಸರಳ ಪ್ಯಾಂಟ್ ಸೋ ಅಂದ್ರೆ ಫಾರ್ಮಲ್ ಪ್ಯಾಂಟ್ಸ್ ಯುಶಲಿ ಸೋ ಜೇಬುಗಳು ಇಲ್ಲದಿರುವ ಕಮ್ಮಿ ಜೇಬುಗಳಿರುವ ಓಕೆ ಪುರುಷ ಅಭ್ಯರ್ಥಿಗಳಿಗೆ ಆಧ್ಯತೆಯಾದ ಡ್ರೆಸ್ಕೂಡ ಆಗಿದೆ ಕುರ್ತಾ ಪೈಜಾಮಾ ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ.
ಪುರುಷ ಅಭ್ಯರ್ಥಿಗಳು ಧರಿಸುವ ಬೆಟ್ಟಗಳು ಹಗುರವಾಗಿರಬೇಕು ಜಿಪ್ ಪ್ಯಾಕೆಟ್ಸ್ ಕಾರ್ಗೋ ಪ್ಯಾಕೆಟ್ಸ್ ಆಗಿರಬಹುದು ಮತ್ತೆ ಬ್ಯಾಗಿ ಪ್ಯಾಂಟ್ಸ್ ಆಗಿರಬಹುದು ಇದನ್ನೆಲ್ಲ ಅಲೋ ಮಾಡೋದಿಲ್ಲ ಓಕೆ ಸೋ ಅದೇ ರೀತಿ ಪರೀಕ್ಷೆ ಹಾಲೊಳಗೆ ಶೂಸ್ ಗಳನ್ನ ಕಂಪ್ಲೀಟ್ಲಿ ಬ್ಯಾನ್ ಮಾಡಿದ್ದಾರೆ ಅಂದ್ರೆ ಒಳಗೆ ಅನುಮತಿ ಕೊಡೋದಿಲ್ಲ ಶೂ ಹಾಕೊಂಡು ಬರಿಲಿಕ್ಕೆ ಚಪ್ಲಿ ಸಿಂಪಲ್ ಸ್ಲಿಪ್ಪರ್ಸ್ ನ ಹಾಕೊಂಡು ಹೋಗ್ಬೇಕು ಸೋ ಬೆಲ್ಟ್ ಆಗಿರಬಹುದು ಕ್ರಾಕ್ಸ್ ಕೂಡ ಅಲವ್ ಮಾಡೋದಿಲ್ಲ ಸೊ ಅದು ಕೂಡ ಅಲ್ಲಿ ಹಾಕೊಂಡು ಹೋಗಬೇಡಿ ಅದೇ ರೀತಿ ಅಭ್ಯರ್ಥಿ ಕುತ್ತಿಗೆಗೆ ಯಾವುದೇ ಒಂದು ಚೈನ್ ಆಗಿರಬಹುದು ಕಡಗ ಆಗಿರಬಹುದು ಬ್ರಾಸ್ಲೆಟ್ ಆಗಿರಬಹುದು ತಾಯಿದ ಆಗಿರಬಹುದು ಇದನ್ನೆಲ್ಲ ಅಲ್ಲಿ ನಿಷೇಧಿಸಲಾಗಿದೆ ಸೋ ಇದು ಪುರುಷ ಅಭ್ಯರ್ಥಿಗಳಿಗೆ ಆಗಿರುತ್ತೆ ಮಹಿಳಾ ಅಭ್ಯರ್ಥಿಗಳಿಗೆ ಕೂಡ ಸೇಮ್ ಆಗಿರುತ್ತೆ ಏನಪ್ಪಾ ಅಂತಂದ್ರೆ ಅವರು ಫುಲ್ ಸ್ಲೀವ್ಸ್ ಧರಿಸುವಂತಿಲ್ಲ ಹಾಫ್ ಸ್ಲೀವ್ಸ್ ನ ಚೂಡಿದಾರ ಹಾಕೊಬೇಕು ಹೂಗಳು ಬ್ರೌಚ್ ಬಟನ್ ನುಂಗಿರುವ ಬಟ್ಟೆಗಳನ್ನು ಕೂಡ ಧರಿಸುವುದು ನಿಷೇಧಿಸಲಾಗಿದೆ ಅವರಿಗೂ ಕೂಡ ಜೀನ್ಸ್ ಪ್ಯಾಂಟ್ ನಿಷೇಧಿಸಲಾಗಿದೆ ಸೊ ಅದರಂತೆ ಏನು ಅವರಿಗೆ ಮುಜುಗರವಾಗದಂತೆ ಅರ್ಧ ತೋಳಿನ ಬಟ್ಟೆಗಳನ್ನ ಅವರು ಧರಿಸಿಕೊಂಡು ಬರಬೇಕು ಸಹ ಹಾಗೆ ನಿಯಮದಂತೆ ಧರಿಸುವಂತೆ ನಿರ್ದೇಶಕ ನಿರ್ದೇಶಿಸಲಾಗಿದೆ ಸೋ ಅದೇ ರೀತಿ ಎತ್ತರವಾದ ಏನು ಹೀಲ್ಡ್ ಸ್ಲಿಪ್ಪರ್ಸ್ ಶೂಸ್ ಏರಿ ಕೂಡ ನಿಷೇಧಿಸಲಾಗಿದೆ ಸೋ ಸಿಂಪಲ್ ಸ್ಲಿಪ್ಪರ್ಸ್ ಏನಿದೆ ಅದೇ ಕೂಡ ಹಾಕೊಂಡು ಬರಬೇಕು.
ಅಭ್ಯರ್ಥಿಗಳಿಗೆ ಯಾವುದೇ ರೀತಿ ಒಂದು ಏನು ಆಭರಣಗಳು ಲೋಹದ ಆಭರಣಗಳನ್ನ ಧರಿಸುವುದನ್ನು ನಿಷೇಧಿಸಿದೆ ಎಕ್ಸೆಪ್ಟ್ ಮಂಗಳಸೂತ್ರ ಮತ್ತೆ ಕಾಲುಂಗರ ಓಕೆ ಸೋ ನಿಷೇಧಿತ ವಸ್ತುಗಳು ವಾಚ್ ಬೆಲ್ಟ್ ಮತ್ತೆ ಏನು ಯಾವುದೇ ಒಂದು ನಿಷೇಧಿತ ಕ್ಯಾಲ್ಕುಲೇಟರ್ ಆಗಿರಬಹುದು ಸೋ ಅದನ್ನೆಲ್ಲ ಒಳಗೆ ಅಲೋ ಮಾಡೋದಿಲ್ಲ ಸೊ ಹಾಗೆ ಈಟೇಬಲ್ ಐಟಮ್ಸ್ ಕೂಡ ಒಳಗೆ ಅಲೋ ಮಾಡೋದಿಲ್ಲ ವಾಟರ್ ಬಾಟಲ್ಸ್ ಕೂಡ ಅಲೋ ಮಾಡೋದಿಲ್ಲ ಸೋ ಪೆನ್ಸಿಲ್ ಪೇಪರ್ ರೇಸರ್ ಇದು ಯಾವುದು ಕೂಡ ಅಲೋ ಮಾಡೋದಿಲ್ಲ ಸೋ ಟೋಪಿ ಯಾವುದೇ ಒಂದು ಮಾಸ್ಕ್ ಹಾಕಿದ್ರು ಕೂಡ ಅದು ಕೂಡ ಅಲೋ ಮಾಡಲ್ಲ ಹಾಗೆ ನೋಡಿ ಏನೇನು ತಗೊಂಡು ಹೋಗಬೇಕು ನಿಮ್ಮ ಹಾಲ್ ಟಿಕೆಟ್ ಒಂದು ಫೋಟೋ ಒಂದು ಐಡಿ ಪ್ರೂಫ್ ಎನಿ ಐಡಿ ಪ್ರೂಫ್ ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಸ ಎನಿ ಐಡಿ ಪ್ರೂಫ್ ಗವರ್ನಮೆಂಟ್ ಐಡಿ ಪ್ರೂಫ್ ಸೋ ಅದೇ ರೀತಿ ಒಂದು ಬಾಲ್ ಪೆನ್ ಬ್ಲೂ ಆರ್ ಬ್ಲಾಕ್ ಓಕೆ ಸೊ ಇದನ್ನ ಇಷ್ಟೇ ತಗೊಂಡು ಹೋಗಿ ಎಕ್ಸಾಮ್ ಹಾಲ್ಗೆ ನಿಮಗೆ ಎಂಟ್ರಿ ಕೊಡ್ತಾರೆ. ಇದನ್ನ ಬಿಟ್ಟು ಬೇರೆ ಏನಿದ್ರೂ ಒಳಗೆ ಅಲೋ ಮಾಡೋದಿಲ್ಲ. ಸೊ ಹಾಗಾಗಿ ಇದನ್ನ ಕಟ್ಟುನಿಟ್ಟಾಗಿ ಪಾಲಿಸಲೇಬೇಕು ತಿಳಿದುಕೊಳ್ಳಬೇಕು ಇದರಂತೆ ಫಾಲೋ ಕೂಡ ಮಾಡಿ ಎಕ್ಸಾಮ್ಗೆ ಹೋಗಿ ಆಲ್ ದಿ ಬೆಸ್ಟ್ ಆರಾಮಾಗಿ ಹೋಗಿ ಸಿಂಪಲ್ ಆಗಿ ಹೋಗಿ ರಿಲ್ಯಾಕ್ಸ್ ಆಗಿ ಕಾಮಾಗಿ ಎಕ್ಸಾಮ್ ಬರೆಯಿರಿ.


