Saturday, December 13, 2025
HomeTech NewsKEA Jobs 2025: ಹುದ್ದೆಗಳ ಸಂಖ್ಯೆ ಹೆಚ್ಚಳ? ಕಡಿತ? ಪ್ರಮುಖ ಮಾಹಿತಿ ಹೊರಬಂದಿದೆ

KEA Jobs 2025: ಹುದ್ದೆಗಳ ಸಂಖ್ಯೆ ಹೆಚ್ಚಳ? ಕಡಿತ? ಪ್ರಮುಖ ಮಾಹಿತಿ ಹೊರಬಂದಿದೆ

2025ರಲ್ಲಿ KEA ನೇಮಕಾತಿಗೆ ಸಂಬಂಧಿಸಿದ್ದಾಗಿ ಹೊರಬಂದ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬಾರಿ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಸರ್ಕಾರಿ ಇಲಾಖೆಗಳು ಹಾಗೂ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ KEA ಹೊಸ ಅಧಿಸೂಚನೆಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿರುವುದರಿಂದ ಉದ್ಯೋಗಾರ್ಥಿಗಳಿಗೆ ಅವಕಾಶಗಳು ಹೆಚ್ಚುತ್ತಿವೆ. ತಾಂತ್ರಿಕ, ಆಡಳಿತ ಹಾಗೂ ಸಹಾಯಕ ವರ್ಗದ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗುವ ಸಾಧ್ಯತೆ ಇದ್ದು, ಈ ಬಾರಿ ಹುದ್ದೆಗಳ ಹಂಚಿಕೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ಮಾಡುವ ಬಗ್ಗೆ ಕೂಡ ಚರ್ಚೆಗಳು ನಡೆದಿವೆ. ಒಟ್ಟಿನಲ್ಲಿ, 2025ರಲ್ಲಿ KEA ಮೂಲಕ ಸರ್ಕಾರಿ ಉದ್ಯೋಗ ಪಡೆಯುವ ಸಾಧ್ಯತೆಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉತ್ತಮವಾಗಿರಲಿವೆ.

2025ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳ ಭರ್ತಿಗೆ ದೊಡ್ಡ ಮಟ್ಟದ ಸಿದ್ಧತೆಗಳನ್ನು ಕೈಗೊಂಡಿದೆ. ಹಿಂದೆ ಪ್ರತಿ ವಿಭಾಗದಲ್ಲಿ ಸೀಮಿತ ಹುದ್ದೆಗಳನ್ನಷ್ಟೇ ಪ್ರಕಟಿಸಲಾಗುತ್ತಿದ್ದರೆ, ಈ ಬಾರಿ ಹಲವಾರು ವಿಭಾಗಗಳಲ್ಲಿ ಹುದ್ದೆಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿರುವುದರಿಂದ, ಉದ್ಯೋಗಕ್ಕಾಗಿ ನಿರೀಕ್ಷಿಸುತ್ತಿದ್ದ ಯುವಕರಿಗೆ ಇದು ಒಳ್ಳೆಯ ಅವಕಾಶ. ವಿಶೇಷವಾಗಿ ತಾಂತ್ರಿಕ ಹುದ್ದೆಗಳು, ಸಹಾಯಕ ಹುದ್ದೆಗಳು, ಕಚೇರಿ ಸಹಾಯಕ, FDA/SDA, ಇಂಜಿನಿಯರಿಂಗ್ ವಿಭಾಗ, ಲೆಕ್ಕಪತ್ರ, ಪ್ರಯೋಗಾಲಯ ಸಹಾಯಕ, ಗ್ರಂಥಪಾಲಕ, ಚಾಲಕ-ನಿರೀಕ್ಷಕರಂತಹ ಹಲವು ಹುದ್ದೆಗಳು ಪ್ರಕಟವಾಗುವ ಸಾಧ್ಯತೆ ಹೆಚ್ಚು. ಹುದ್ದೆಗಳ ಹೆಚ್ಚಳದ ಒಂದು ಪ್ರಮುಖ ಕಾರಣ ಸರ್ಕಾರಿ ಇಲಾಖೆಗಳಲ್ಲಿನ ನಿವೃತ್ತಿ ಪ್ರಮಾಣ ಹೆಚ್ಚಿರುವುದು ಹಾಗೂ ಹಲವು ಹೊಸ ಯೋಜನೆಗಳು ಜಾರಿಗೆ ಬರುತ್ತಿರುವುದು. ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ವೇಗವಾಗಿಸಲು ತಂತ್ರಜ್ಞಾನ ಬಳಕೆ ಹೆಚ್ಚಿಸುವ ಕುರಿತು KEA ಗಮನ ಹರಿಸಿದೆ. ಆದ್ದರಿಂದ ಈ ಬಾರಿ ಅರ್ಜಿ ಸಲ್ಲಿಕೆ, ದಾಖಲೆ ಪರಿಶೀಲನೆ ಮತ್ತು ಪರೀಕ್ಷಾ ವೇಳಾಪಟ್ಟಿ ಎಲ್ಲಾ ಹಂತಗಳೂ ಹಿಂದಿನಿಗಿಂತ ಸುಗಮವಾಗಿರಲಿವೆ. ಒಟ್ಟಿನಲ್ಲಿ, 2025ರ KEA ನೇಮಕಾತಿ ಉದ್ಯೋಗ ಕಾದಿರುವ ಅಭ್ಯರ್ಥಿಗಳಿಗೆ ಹೊಸ ಅವಕಾಶಗಳನ್ನು ನೀಡುವ ವರ್ಷವಾಗಲಿದೆ.

ಆನ್ಲೈನ್ ಅರ್ಜಿ ಏನು ಲಾಸ್ಟ್ ಡೇಟ್ ಇದೆ ಒಂದು ಆಫಿಷಿಯಲ್ ಆದಇಂದ ಅಪ್ಡೇಟ್ ಬಂದಿರಲಿಲ್ಲ ಬಟ್ ಇವತ್ತು ಒಂದು ಅಪ್ಡೇಟ್ ನ ಬಿಟ್ಟಿದ್ದಾರೆ ಅದು ಯಾರಿಗೋಸ್ಕರ ಬಿಟ್ಟಿದ್ದಾರೆ ಯಾವ ಒಂದು ನೇಮಕತೆಗೆ ಬಿಟ್ಟಿದ್ದಾರೆ ಅಂತ ತಿಳಿಸಿಕೊಡ್ತೀನಿ. ಅದೇ ರೀತಿ ಒಂದು ಬ್ಯಾಡ್ ನ್ಯೂಸ್ ಕೂಡ ಇದೆ ಅಭ್ಯರ್ಥಿಗಳಿಗೆ ಓಕೆ ಅದು ಕೂಡ ತಿಳಿಸಿಕೊಡ್ತೀನಿ. ಸೋ ಏನಪ್ಪಾ ಅಂತಂದ್ರೆ ನೋಡಿ ಫಸ್ಟ್ ಆಫ್ ಆಲ್ ನಾನು ನಿಮಗೆ ಡೈರೆಕ್ಟಆಗಿ ನೇಮಕಾತಿಯಲ್ಲಿ ತಿಳಿಸಿಬಿಡ್ತೀನಿ. ಸೋ ಇಲ್ಲಿ ನಾನ್ ಹೆಚ್ ಹೈದರಾಬಾದ್ ಕರ್ನಾಟಕದತ್ತೆ ಓಪನ್ ಮಾಡ್ತಾ ಇದೀನಿ. ಸೋ ನೋಡಿ ಸೋ ನಾನ್ ಹೈದರಾಬಾದ್ ಕರ್ನಾಟಕದ ಓಪನ್ ಮಾಡಿದ್ರೆ ಇಲ್ಲಿ ನೋಡಬಹುದು 25ರ ವಿವಿಧ ಇಲಾಖೆ ನೇಮಕಾತಿಗಾಗಿ ಆನ್ಲೈನ್ ಅರ್ಜಿಯನ್ನ ವಿಸ್ತರಿಸಲಾಗಿದೆ. ಸೋ ಗಯ್ಸ್ ಬ್ಯಾಡ್ ನ್ಯೂಸ್ ಏನು ಗೊತ್ತಾ ಸೋ ಇಲ್ಲಿ ಕೇವಲ ಬಿಡಬ್ಲ್ಯೂಎಸ್ಎಸ್ಬಿ ಹುದ್ದೆಗಳಿಗೆ ಮಾತ್ರ ಒಂದು ನೇಮಕಾತಿಗೆ ಮಾತ್ರ ಆನ್ಲೈನ್ ಅರ್ಜಿ ವಿಸ್ತರಣೆ ಮಾಡಿದ್ದಾರೆ.

ಗುಡ್ ನ್ಯೂಸ್ ಏನಪ್ಪಾ ಅಂತಂದ್ರೆ ಬಿಡಬ್ಲ್ಯೂಎಸ್ಎಸ್ಬಿ ಗೆ ಯಾರೆಲ್ಲ ಅಭ್ಯರ್ಥಿಗಳು ಅಪ್ಲೈ ಮಾಡಲಿಕ್ಕೆ ಇದ್ದೀರಾ ಇನ್ನು ಅವರಿಗೆ ಡೇಟ್ ಎಕ್ಸ್ಟೆಂಡ್ ಆಗಿದೆ ಅವರು ಅಪ್ಲೈ ಮಾಡಬಹುದು. ದಿಸ್ ಇಸ್ ಫಾರ್ ಬೋತ್ ಹೈದರಾಬಾದ್ ಕರ್ನಾಟಕ ಮತ್ತೆ ನಾನ್ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಇದೊಂದು ಅಧಿಸೂಚನೆ ಅಂದ್ರೆ ಇದೊಂದು ಪ್ರಕಟಣೆಯನ್ನ ಬಿಟ್ಟಿರ್ತಾರೆ. ಸೋ ಇದನ್ನ ಡೈರೆಕ್ಟಆಗಿ ಕ್ಲಿಕ್ ಮಾಡಿ ಓಪನ್ ಮಾಡೋಣ. ಸೋ ಏನು ಕೊಟ್ಟಿದ್ದಾರೆ ಅಂತ ನೋಡೋದಾದ್ರೆ ನೋಡಿ ಪ್ರಕಟಣೆ ಸೋ ಇದು ಈಗ ಬಂದ ಸುದ್ದಿ ಅಂದ್ರೆ 271 2025ಕ್ಕೆ ಫ್ರೆಶ್ ಆಗಿ ರಿಲೀಸ್ ಆಗಿರತಕ್ಕಂತ ಒಂದು ಅಫಿಷಿಯಲ್ ಅಪ್ಡೇಟ್ ಆಗಿರುತ್ತೆ. ಸೋ ಇದರಲ್ಲಿ ಏನು ಕೊಟ್ಟಿದ್ದಾರೆ ಪ್ರಕಟಣೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಲ್ಯಾಣ ಕರ್ನಾಟಕ ವೃಂದ ಮಿಕ್ಕಿಳಿದ ವೃಂದ ಖಾಲಿ ಇರುವ ವಿವಿಧ ವೃಂದ ಹುದ್ದೆಗಳಿಗೆ ನೇರನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿನಾಂಕದಿಂದ ದಿನಾಂಕ 15 11 25ರ ಅಧಿಸೂಚನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿ.

ಸದರಿ ಹುದ್ದೆಗಳಿಗೆ ದಿನಾಂಕ 25 112ರವರೆಗೆ ಅರ್ಜಿ ಸಲ್ಲಿಸಲು ಮತ್ತು ದಿನಾಂಕ 26 112 25ರವರೆಗೆ ಶುಲ್ಕ ಪವರ್ತಿಸಲು ಅವಕಾಶ ನೀಡಲಾಗಿತ್ತು ಪ್ರಸ್ತುತ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕ ಪಾಸಿ ದಿನಾಂಕವನ್ನು ಕೆಳಕಂಡಂತೆ ವಿಸ್ತರಿಸಲಾಗಿದೆ. ಸೋ ಪ್ರಾರಂಭಿಕ ದಿನಾಂಕ ಅಂದ್ರೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 11 12 2025 ನೆಕ್ಸ್ಟ್ ಮಂತ್ ಫಸ್ಟ್ ಡೇ ಅಂದ್ರೆ ನೆಕ್ಸ್ಟ್ ಮಂತ್ ಒಂದನೇ ತಾರೀಕಿನ ತನಕ ಒಂದು ಡೇಟ್ನ ಎಕ್ಸ್ಚೇಂಜ್ ಮಾಡಿದ್ದಾರೆ ಪೇಮೆಂಟ್ಗೆ ಎರಡನೇ ತಾರೀಕು ಇಟ್ಟಿದ್ದಾರೆ. ಅದೇ ರೀತಿ ಇತರೆ ಯಾವುದೇ ಒಂದು ವಿವರಗಳಿಗಾಗಿ ಏನೊಂದು ನೋಟಿಫಿಕೇಶನ್ ಬಿಡುಗಡೆ ಮಾಡಿದ್ರು 15ಕ್ಕೆ ಸೊ ಆ ಒಂದು ನೋಟಿಫಿಕೇಶನ್ ಅಲ್ಲೇ ಓದಿಕೊಳ್ಳಲು ಕೂಡ ಸೂಚನೆಯನ್ನ ಕೊಟ್ಟಿದ್ದಾರೆ. ಸೋ ಇದು ಬಂದ್ಬಿಟ್ಟು ಬಿಡಬ್ಲ್ಯೂಎಸ್ಎಸ್ಬಿ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸೋ ಕೆಇಎ ನ ಬೇರೆ ಏನು ವಿವಿಧ ಇಲಾಖೆಗಳ ಅಭ್ಯರ್ಥಿಗಳು ಇನ್ನು ಆನ್ಲೈನ್ ಅರ್ಜಿ ಸಲ್ಲಿಸಿಲ್ಲ ಪೇಮೆಂಟ್ ಇಶ್ಯೂ ಇದೆ ಸರ್ವರ್ ಇಶ್ಯೂ ಇದೆ.

ಪೇಮೆಂಟ್ ರಿಜೆಕ್ಟ್ ಅಂದ್ರೆ ರಿಜೆಕ್ಟ್ ಆಗಿದೆ ಅಪ್ಲಿಕೇಶನ್ ಇನ್ಕಂಪ್ಲೀಟ್ ಆಗಿದೆ ಅವರಿಗೆ ಇದೊಂದು ಬ್ಯಾಡ್ ನ್ಯೂಸ್ ಅಂತಾನೆ ಹೇಳಬಹುದು ಸೋ ಎನಿವೇ ಗಾಯ್ಸ್ ಅನ್ಫಾರ್ಚುನೇಟ್ಲಿ ಡೇಟ್ ನ ಎಕ್ಸ್ಟೆಂಡ್ ಮಾಡಿಲ್ಲ ಬೇರೆ ಹುದ್ದೆಗಳಿಗೆ ಕೇವಲ ಬಿಡಬ್ಲ್ಯೂಎಸ್ಎಸ್ಸಿ ಗೆ ಮಾತ್ರ ಡೇಟ್ನ ಎಕ್ಸ್ಟೆಂಡ್ ಮಾಡಿದ್ದಾರೆ ಸೋ ಇದನ್ನ ನಿಮ್ಮ ಫ್ರೆಂಡ್ಸ್ ಗಳಿಗೂ ಶೇರ್ ಮಾಡಿ ಇದು ಕೂಡ ನೀವು ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದು ಯಾರೆಲ್ಲ ಅದರ ನಿಮಗೆ ಬೇಕಾದ ಹುದ್ದೆಗಳು ಅಲ್ಲಿ ಸಿಕ್ಕಿಲ್ಲ ಇದರಲ್ಲಿ ಯಾವುದು ನಿಮಗೆ ಎಲಿಜಿಬಲ್ ಇದೆ ಅದಕ್ಕೆ ಕೂಡ ನೀವು ಅರ್ಜಿಯನ್ನ ಸಲ್ಲಿಸಿ ಟೈಮ್ ವೇಸ್ಟ್ ಮಾಡಬೇಡಿ ಸೋ ಕೇವಲ ಒಂದು ವಾರ ಮೇ ಬಿ ನಾಟ್ ಒಂದು ವಾರ ಸೋ ನಾಲ್ಕರಿಂದ ಐದು ದಿವಸ ಮಾತ್ರ ಒಂದು ಡೇಟ್ನ ಎಕ್ಸ್ಟೆಂಡ್ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments