Thursday, January 15, 2026
HomeTech NewsKEA ನೇಮಕಾತಿ 2025 708 Posts | SDA, FDA, AE & JE Posts

KEA ನೇಮಕಾತಿ 2025 708 Posts | SDA, FDA, AE & JE Posts

708 ಎಸ್ಡಿಎಫ್ಡಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ವಿಡಿಯೋದಲ್ಲಿ ನೀವು ಅರ್ಜಿ ಸಲ್ಲಿಸಿರುವಂತ ಇಲಾಖಾ ನಿಗಮ ಮಂಡಳಿಗಳಲ್ಲಿ ಖಾಲಿರುವಂತ ಹುದ್ದೆಗಳಿಗೆ ಎಷ್ಟು ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಕೆ ಮಾಡಿದ್ದಾರೆ ಅನ್ನೋದರ ಬಗ್ಗೆ ಮಾಹಿತಿಯನ್ನ ತಿಳಿಸಿಕೊಡ್ತಾ ಇದ್ದೀನಿ. ಈ ಮಾಹಿತಿ ಅಧಿಕೃತವಾಗಿ ಇಲಾಖೆಯಿಂದ ಬಂದಿರುವಂತ ಮಾಹಿತಿಯಾಗಿರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸಿರುವಂತಹ ಅಭ್ಯರ್ಥಿಗಳು ವಿಡಿಯೋನ ಪೂರ್ತಿ ನೋಡಿ ಮಾಹಿತಿಯನ್ನ ತಿಳ್ಕೊಳ್ಳಿ. ಮೊದಲನೆಯದಾಗಿ ಅರ್ಜಿ ಸಲ್ಲಿಸಿರುವಂತಹ ಅಭ್ಯರ್ಥಿಗಳು ನೀವು ಅರ್ಜಿ ಸಲ್ಲಿಸಿರುವಂತಹ ಹುದ್ದೆಗಳಿಗೆ ಎಷ್ಟು ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಕೆ ಮಾಡಿದ್ದಾರೆ ಅನ್ನೋದರ ಬಗ್ಗೆ ಮಾಹಿತಿಯನ್ನ ನೋಡ್ಕೊಳ್ಳಿ. ಇದರಿಂದ ನಿಮಗೆ ಕಾಂಪಿಟೇಷನ್ ಎಷ್ಟಿದೆ ಅನ್ನೋದರ ಬಗ್ಗೆ ಮಾಹಿತಿ ಸಿಗುತ್ತೆ. ಆದ್ದರಿಂದ ಈ ವಿಡಿಯೋನ ಪೂರ್ತಿ ನೋಡಿ ಮಾಹಿತಿಯನ್ನ ತಿಳ್ಕೊಳ್ಳಿ. ಮೊದಲನೆಯದಾಗಿ ನೀವು ಸ್ಕ್ರೀನ್ ಮೇಲೆ ಕಾಣ್ತಾ ಇರೋ ಹಾಗೆ ಇದೇ ನೇಮಕಾತಿಯಲ್ಲಿ ಬರುವಂತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಖಾಲಿ ಇರುವಂತ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಎಷ್ಟು ಅಭ್ಯರ್ಥಿಗಳು ಅರ್ಜಿಯನ್ನ ಸಲಿಕೆ ಮಾಡಿದ್ದಾರೆ ಅನ್ನೋದರ ಬಗ್ಗೆ ನೋಡೋದಾದ್ರೆ ಈ ಇಲಾಖೆಯಲ್ಲಿ ಪ್ರಥಮ ದರ್ಜ ಸಹಾಯಕರ ಹುದ್ದೆಯಲ್ಲಿ ಐದು ಹುದ್ದೆಗಳು ಖಾಲಿ ಇತ್ತು.

ಐದು ಹುದ್ದೆಗಳಿಗೆ ಒಟ್ಟು 61394 ಅಭ್ಯರ್ಥಿಗಳು ಅರ್ಜಿಯನ್ನ ಸಲಿಕೆ ಮಾಡಿರ್ತ್ತಾರೆ. ಅದೇ ರೀತಿ ದ್ವಿತೀಯ ದರ್ಜ ಸಹಾಯಕ ಹುದ್ದೆಯಲ್ಲಿ ಒಟ್ಟು 20 ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗೆ ಒಟ್ಟು 92,673 ಅಭ್ಯರ್ಥಿಗಳು ಅರ್ಜನ ಸಲಿಕೆ ಮಾಡಿರ್ತಾರೆ. ಆದ್ದರಿಂದ ಈ ಹುದ್ದೆಗಳಿಗೆ ಅರ್ಜಿ ಸಲಿಕೆ ಮಾಡಿರುವಂತ ಅಭ್ಯರ್ಥಿಗಳು ನಿಮಗೆ ಕಾಂಪಿಟೇಷನ್ ಎಷ್ಟಿರಲಿದೆ ಅನ್ನೋದರ ಬಗ್ಗೆ ಅಂದಾಜು ಮಾಡಿಕೊಳ್ಳಿ. ಅದೇ ರೀತಿ ಕರ್ನಾಟಕ ಸೋಪ್ ಅಂಡ್ ಡಿಟರ್ಜೆನ್ಸ್ ಲಿಮಿಟೆಡ್ ಮಂಡಳಿಯಲ್ಲಿ ಹುದ್ದೆವಾರು ಸಲಿಕೆ ಮಾಡಿರುವಂತ ಒಟ್ಟು ಅರ್ಜಿಗಳು ಎಷ್ಟು ಅಂತ ನೋಡೋದಾದ್ರೆ ಕಿರಿ ಅಧಿಕಾರಿ ಹುದ್ದೆಯಲ್ಲಿ ಒಂದು ಪೋಸ್ಟ್ ಖಾಲಿ ಇತ್ತು. ಈ ಒಂದು ಪೋಸ್ಟ್ಗೆ ಒಟ್ಟು 2086 ಅರ್ಜಿಗಳು ಸಲಿಕೆ ಆಗಿವೆ. ಅದೇ ರೀತಿ ಇನ್ನೊಂದು ಕಿರಿ ಅಧಿಕಾರಿ ಉತ್ಪಾದನೆ ಮತ್ತು ನಿರ್ವಹಣೆ ವಿಭಾಗದಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಒಟ್ಟು 9720 ಅರ್ಜಿಗಳು ಸಲಿಕೆಯಾಗಿವೆ. ಅದೇ ರೀತಿ ಕಿರಿಯ ಅಧಿಕಾರಿ ಸಾಮಗ್ರಿ ಮತ್ತು ಉಗ್ರಣ ವಿಭಾಗದಲ್ಲಿ ಒಂದು ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗೆ ಒಟ್ಟು 7466 ಅರ್ಜಿಗಳು ಸಲಿಕೆಯಾಗಿವೆ. ಅದೇ ರೀತಿ ಕಿರಿಯ ಅಧಿಕಾರಿ ಮಾರುಕಟ್ಟೆ ವಿಭಾಗದಲ್ಲಿ ಒಂದು ಹುದ್ದೆ ಖಾಲಿ ಇತ್ತು. ಈ ಹುದ್ದೆಗೆ ಒಟ್ಟು 1720 ಅರ್ಜಿಗಳು ಸಲಿಕೆಯಾಗಿವೆ. ನಂತರ ಮಾರಾಟ ಪ್ರತಿನಿಧಿ ಮಾರುಕಟ್ಟೆ ವಿಭಾಗದಲ್ಲಿ ಒಟ್ಟು ನಾಲ್ಕು ಹುದ್ದೆಗಳು ಖಾಲಿ ಇತ್ತು. ಈ ನಾಲ್ಕು ಹುದ್ದೆಗಳಿಗೆ ಒಟ್ಟು 2637 ಅರ್ಜಿಗಳು ಸಲಿಕೆಯಾಗಿವೆ. ಹಾಗೂ ಆಪರೇಟರ್ ವಿಭಾಗದಲ್ಲಿ ಒಟ್ಟು ಒಂಬತ್ತು ಹುದ್ದೆಗಳು ಖಾಲಿ ಇತ್ತು. ಈ ಒಂಬತ್ತು ಹುದ್ದೆಗಳಿಗೆ 292 ಅರ್ಜಿಗಳು ಸಲಿಕೆ ಆಗಿವೆ.

ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ಮಂಡಳಿಯಲ್ಲಿ ಖಾಲಿರುವಂತ ಒಟ್ಟು ವಿವಿಧ ಹುದ್ದೆಗಳಿಗೆ ಸ್ವೀಕೃತವಾಗಿರುವಂತ ಅರ್ಜಿಗಳ ಸಂಖ್ಯೆ ಆಗಿರುತ್ತದೆ. ಅದೇ ರೀತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿದ್ಯಾಲಯದ ಅಡಿಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳಿಗೆ ಸಲಿಕೆಯಾಗಿರುವಂತ ಒಟ್ಟು ಅರ್ಜಿಗಳ ಸಂಖ್ಯೆ ನೋಡೋದಾದ್ರೆ ಜೂನಿಯರ್ ಪ್ರೋಗ್ರಾಮರ್ ಹುದ್ದೆಯಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇರುತ್ತವೆ. ಈ ಐದು ಹುದ್ದೆಗಳಿಗೆ ಒಟ್ಟು 5987 ಅರ್ಜಿಗಳು ಸಲಿಕೆಯಾಗಿವೆ. ನಂತರ ಸಹಾಯಕ ಜೂನಿಯರ್ ಸಿವಿಲ್ ವಿಭಾಗದಲ್ಲಿ ಒಂದು ಹುದ್ದೆಗಳು ಖಾಲಿ ಇತ್ತು. ಈ ಒಂದು ಹುದ್ದೆಗೆ ಒಟ್ಟು 4943 ಅರ್ಜಿಗಳು ಸಲಿಕೆಯಾಗಿವೆ. ನಂತರ ಸಹಾಯಕ ಗ್ರಂಥಪಾಲಕರ ಹುದ್ದೆಯಲ್ಲಿ ಒಟ್ಟು ಒಂದು ಹುದ್ದೆ ಖಾಲಿ ಇತ್ತು. ಈ ಒಂದು ಹುದ್ದೆಗೆ ಒಟ್ಟು 1157 ಅರ್ಜಿಗಳು ಸಲಿಕೆಯಾಗಿವೆ. ನಂತರ ಸಹಾಯಕ ಹುದ್ದೆಯಲ್ಲಿ ಒಟ್ಟು 12 ಹುದ್ದೆ ಖಾಲಿ ಇತ್ತು. ಈ 12 ಹುದ್ದೆಗಳಿಗೆ ಒಟ್ಟು 34,661 ಅರ್ಜಿಗಳು ಸಲಿಕೆಯಾಗಿವೆ. ಅದೇ ರೀತಿ ಕಿರಿಯ ಸಹಾಯಕ ಹುದ್ದೆಯಲ್ಲಿ ಒಟ್ಟು 25 ಹುದ್ದೆಗಳು ಖಾಲಿ ಇತ್ತು. ಈ 25 ಹುದ್ದೆಗಳಿಗೆ ಒಟ್ಟು 55923 ಅರ್ಜಿಗಳು ಸಲಿಕೆಯಾಗಿವೆ. ಹೀಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿದ್ಯಾಲಯದ ಅಡಿಯಲ್ಲಿ ಅರ್ಜಿ ಸಲಿಕೆ ಮಾಡಿರುವಂತ ಅರ್ಜಿಗಳ ಸಂಖ್ಯೆ ಆಗಿತ್ತು. ನಂತರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಸಲಿಕೆಯಾಗಿರುವಂತ ಅರ್ಜಿಗಳ ಸಂಖ್ಯೆ ನೋಡೋದಾದ್ರೆ ಸಹಾಯಕ ಲೇಖಿಕ ಹುದ್ದೆಯಲ್ಲಿ ಒಟ್ಟು 16 ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 19472 ಅರ್ಜಿಗಳು ಸಲಿಕೆಯಾಗಿವೆ. ಅದೇ ರೀತಿ ನಿರ್ವಾಹಕ ಹುದ್ದೆಯಲ್ಲಿ ಒಟ್ಟು 300 ಹುದ್ದೆಗಳು ಖಾಲಿ ಇತ್ತು. ಈ 300 ಹುದ್ದೆಗಳಿಗೆ ಒಟ್ಟು 43 204 ಅರ್ಜಿಗಳು ಸಲಿಕೆಯಾಗಿವೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಡಿಯಲ್ಲಿ ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಯಲ್ಲಿ ಒಟ್ಟು 19 ಹುದ್ದೆಗಳು ಖಾಲಿ ಇತ್ತು ಈ 19 ಹುದ್ದೆಗಳಿಗೆ ಒಟ್ಟು 51317 ಅರ್ಜಿಗಳು ಸಲಿಕೆಯಾಗಿವೆ ಅದೇ ರೀತಿ ಸಹಾಯಕ ಆಡಳಿತ ಅಧಿಕಾರಿ ಹುದ್ದೆಯಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ ಈ ಎರಡು ಹುದ್ದೆಗಳಿಗೆ ಒಟ್ಟು 21 ಅರ್ಜಿಗಳು ಸಲಿಕೆಯಾಗಿವೆ ನಂತರ ಸಹಾಯಕ ಲೆಕ್ಕಾಧಿಕಾರಿ ಹುದ್ದೆಯಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗೆ ಒಟ್ಟು 36 ಅರ್ಜಿಗಳು ಸಲಿಕೆಯಾಗಿವೆ ನಂತರ ಸಹಾಯಕ ಕಾನೂನು ಅಧಿಕಾರಿ ಹುದ್ದೆಯಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ 22 ಅರ್ಜಿಗಳು ಸಲಿಕೆಯಾಗಿವೆ ಅದೇ ರೀತಿ ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಹುದ್ದೆಯಲ್ಲಿ ಒಟ್ಟು ನಾಲ್ಕು ಹುದ್ದೆಗಳು ಖಾಲಿ ಈ ನಾಲ್ಕು ಹುದ್ದೆಗಳಿಗೆ ಒಟ್ಟು 22 ಅರ್ಜಿಗಳು ಸಲಿಕೆಯಾಗಿವೆ ನಂತರ ಸಹಾಯಕ ತಾಂತ್ರಿಕ ಶಿಲ್ಪಿ ಹುದ್ದೆಯಲ್ಲಿ ಒಟ್ಟು ಆರು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 57 ಅರ್ಜಿಗಳು ಸಲಿಕೆಯಾಗಿವೆ ನಂತರ ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಯಲ್ಲಿ ಒಟ್ಟು ಎಂಟು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 20 ಅರ್ಜಿಗಳು ಸಲಿಕೆಯಾಗಿವೆ ಅದೇ ರೀತಿ ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಹುದ್ದೆಯಲ್ಲಿ ಒಂದು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗೆ ಗೆ ಒಟ್ಟು ನಾಲ್ಕು ಅರ್ಜಿಗಳು ಸಲಿಕೆಯಾಗಿವೆ ಸಹಾಯಕ ಕಾನೂನು ಅಧಿಕಾರಿ ಹುದ್ದೆಯಲ್ಲಿ ಒಂದು ಹುದ್ದೆ ಖಾಲಿ ಇತ್ತು ಇದಕ್ಕೆ ಕೇವಲ ಒಂದೇ ಅರ್ಜಿ ಸಲಿಕೆಯಾಗಿವೆ ಸಹಾಯಕ ತಾಂತ್ರಿಕ ಶಿಲ್ಪಿ ಹುದ್ದೆಯಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ ಇತ್ತು ಈ ಎರಡು ಹುದ್ದೆಗಳಿಗೂ ಕೂಡ ಕೇವಲ ಒಂದು ಅರ್ಜಿ ಮಾತ್ರ ಸಲಿಕೆಯಾಗಿದೆ ಸಹಾಯಕ ಸಂಚಾರ ವ್ಯವಸ್ಥಾಪಕ ವಿಭಾಗದಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ ಇತ್ತು.

ಈ ಹುದ್ದೆಗಳಿಗೆ ಒಟ್ಟು ನಾಲ್ಕು ಅರ್ಜಿಗಳು ಸಲಿಕೆಯಾಗಿವೆ ಅದೇ ರೀತಿ ಕೃಷಿ ಮಾರಾಟ ಇಲಾಖೆ ಅಡಿಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಅಡಿಯಲ್ಲಿ ಸಲಿಕೆಯಾಗಿರುವಂತ ಒಟ್ಟು ಅರ್ಜಿಗಳ ಸಂಖ್ಯೆ ನೋಡೋದಾದ್ರೆ ಸಹಾಯಕ ಅಭಿಯಂತರರು ಹುದ್ದೆಯಲ್ಲಿ ಒಟ್ಟು 10 ಹುದ್ದೆಗಳು ಖಾಲಿ ಖಾಲಿ ಇತ್ತು ಈ ಹುದ್ದೆಗೆ ಒಟ್ಟು 6826 ಅರ್ಜಿಗಳು ಸಲಿಕೆಯಾಗಿವೆ ನಂತರ ಕಿರಿಯ ಅಭಿಯಂತರ ಹುದ್ದೆಯಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 2283 ಅರ್ಜಿಗಳು ಸಲಿಕೆಯಾಗಿವೆ ಅದೇ ರೀತಿ ಮಾರುಕಟ್ಟೆ ಮೇಲ್ವಿಚಾರಕರ ಹುದ್ದೆಯಲ್ಲಿ ಒಟ್ಟು 30 ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 14631 ಅರ್ಜಿಗಳು ಸಲಿಕೆಯಾಗಿವೆ ನಂತರ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ಒಟ್ಟು 30 ಹುದ್ದೆಗಳು ಖಾಲಿತ್ತು ಈ ಹುದ್ದೆಗಳಿಗೆ ಒಟ್ಟು 6959 ಅರ್ಜಿಗಳು ಸಲಿಕೆಯಾಗಿವೆ ನಂತರ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಒಟ್ಟು 30 ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು ಒಟ್ಟು 88,668 ಅರ್ಜಿಗಳು ಸಲಿಕೆಯಾಗಿವೆ. ಅದೇ ರೀತಿ ಮಾರಾಟ ಸಹಾಯಕರ ಹುದ್ದೆಯಲ್ಲಿ ಒಟ್ಟು 75 ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 6185 ಅರ್ಜಿಗಳು ಸಲಿಕೆಯಾಗಿವೆ. ಹೀಗೆ ಕೃಷಿ ಮಾರಾಟ ಇಲಾಖೆಯಲ್ಲಿ ಖಾಲಿರುವಂತ ವಿವಿಧ ಹುದ್ದೆಗಳಿಗೆ ಸಲಿಕೆಯಾಗಿರುವಂತ ಅರ್ಜಿಗಳ ಸಂಖ್ಯೆ ಆಗಿರುತ್ತದೆ. ನಂತರ ತಾಂತ್ರಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳಿಗೆ ಸಲಿಕೆಯಾಗಿರುವಂತ ಒಟ್ಟು ಅರ್ಜಿಗಳ ಸಂಖ್ಯೆ ನೋಡೋದಾದ್ರೆ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ಒಟ್ಟು 66 ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 84,365 ಅರ್ಜಿಗಳು ಸಲಿಕೆಯಾಗಿವೆ. ನಂತರ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಒಟ್ಟು 27 ಹುದ್ದೆಗಳು ಖಾಲಿ ಇತ್ತು.

ಹುದ್ದೆಗಳಿಗೆ ಒಟ್ಟು 23,223 ಅರ್ಜಿಗಳು ಸಲಿಕೆಯಾಗಿವೆ. ನಂತರ ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲಿ ಸಲಿಕೆಯಾಗಿರುವಂತ ಅರ್ಜಿಗಳ ಸಂಖ್ಯೆ ನೋಡೋದಾದ್ರೆ ಗ್ರಂಥಪಾಲಕರ ಹುದ್ದೆಯಲ್ಲಿ ಒಟ್ಟು 10 ಹುದ್ದೆಗಳು ಖಾಲಿತ್ತು. ಈ ಹುದ್ದೆಗಳಿಗೆ ಒಟ್ಟು 2035 ಅರ್ಜಿಗಳು ಸಲಿಕೆಯಾಗಿವೆ. ನಂತರ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಸಲಿಕೆಯಾಗಿರುವಂತ ಅರ್ಜಿಗಳ ಸಂಖ್ಯೆ ನೋಡೋದಾದ್ರೆ ವ್ಯವಸ್ಥಾಪಕರ ಹುದ್ದೆಯಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 2337 ಅರ್ಜಿಗಳು ಸಲಿಕೆಯಾಗಿವೆ. ಸಹಾಯಕ ವ್ಯವಸ್ಥಾಪಕರ ಹುದ್ದೆಯಲ್ಲಿ ಒಟ್ಟು ಏಳು ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 849 ಅರ್ಜಿಗಳು ಸಲಿಕೆಯಾಗಿವೆ. ಕಿರಿಯ ಸಹಾಯಕರ ವಿಭಾಗದಲ್ಲಿ ಒಟ್ಟು ಏಳು ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 1699 ಅರ್ಜಿಗಳು ಸಲಿಕೆಯಾಗಿವೆ. ನಂತರ ಕಿರಿಯ ಸಹಾಯಕರ ಹುದ್ದೆಯಲ್ಲಿ ಒಟ್ಟು 18 ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 24,347 ಅರ್ಜಿಗಳು ಸಲಿಕೆಯಾಗಿವೆ. ಅದೇ ರೀತಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಭಾಗದಲ್ಲಿ ಕೇವಲ ಒಂದು ಹುದ್ದೆ ಖಾಲಿ ಇತ್ತು. ಈ ಹುದ್ದೆಗೆ ಒಟ್ಟು 1706 ಅರ್ಜಿಗಳು ಸಲಿಕೆಯಾಗಿವೆ. ನಂತರ ಸಹಾಯಕ ಅಭಿಯಂತರ ಹುದ್ದೆಯಲ್ಲಿ ಒಟ್ಟು ನಾಲ್ಕು ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 4404 ಅರ್ಜಿಗಳು ಸಲಿಕೆಯಾಗಿವೆ. ಅದೇ ರೀತಿ ಸಹಾಯಕ ಅಭಿಯಂತರರು ವಿದ್ಯುತ್ ವಿಭಾಗದಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ ಇತ್ತು.

ಈ ಹುದ್ದೆಗಳಿಗೆ 1421 ಅರ್ಜಿಗಳು ಸಲಿಕೆಯಾಗಿವೆ. ಹೀಗೆ ಕರ್ನಾಟಕ ಸಣ್ಣ ಕೈಗಾರಿಕಳ ಅಭಿವೃದ್ಧಿ ನಿಗಮ ನಿಯಮಿತ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಸಲಿಕೆಯಾಗಿರುವಂತ ಅರ್ಜಿಗಳ ಸಂಖ್ಯೆ ಆಗಿರುತ್ತದೆ. ನಂತರ ಕೊನೆಯದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಚರಂಡಿ ಮಂಡಳಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಸಲಿಕೆಯಾಗಿರುವಂತ ಒಟ್ಟು ಅರ್ಜಿಗಳ ಸಂಖ್ಯೆ ನೋಡೋದಾದ್ರೆ ಸಹಾಯಕ ಅಭಿಯಂತರರು ಸಿವಿಲ್ ವಿಭಾಗದಲ್ಲಿ ಒಟ್ಟು 18 ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ ಒಟ್ಟು 6699 ಅರ್ಜಿಗಳು ಸಲಿಕೆಯಾಗಿವೆ. ನಂತರ ಸಹಾಯಕ ಅಭಿಯಂತರರು ಎಲೆಕ್ಟ್ರಿಕಲ್ ವಿಭಾಗದಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇತ್ತು. ಈ ಹುದ್ದೆಗಳಿಗೆ 1575 ಅರ್ಜಿಗಳು ಸಲಿಕೆಯಾಗಿವೆ ಅದೇ ರೀತಿ ಸಹಾಯಕ ಅಭಿಯಂತರರು ಮೆಕಾನಿಕಲ್ ವಿಭಾಗದಲ್ಲಿ ಒಟ್ಟು ಮೂರು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 1238 ಅರ್ಜಿಗಳು ಸಲಿಕೆಯಾಗಿವೆ ನಂತರ ಸಹಾಯಕ ಅಭಿಯಂತರರು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕೇವಲ ಒಂದು ಹುದ್ದೆ ಖಾಲಿ ಇತ್ತು ಈ ಹುದ್ದೆಗೆ ಒಟ್ಟು 808 ಅರ್ಜಿಗಳು ಸಲಿಕೆಯಾಗಿವೆ ನಂತರ ಕಿರಿಯ ಅಭಿಯಂತರರು ಸಿವಿಲ್ ವಿಭಾಗದಲ್ಲಿ ಒಟ್ಟು 23 ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 2734 ಅರ್ಜಿಗಳು ಸಲಿಕೆಯಾಗಿವೆ ಅದೇ ರೀತಿ ಕಿರಿಯ ಅಭಿಯಂತರರು ಎಲೆಕ್ಟ್ರಿಕ್ ವಿಭಾಗದಲ್ಲಿ ಒಟ್ಟು 23 ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 1364 ಅರ್ಜಿಗಳು ಸಲಿಕೆಯಾಗಿವೆ ಕಿರಿಯ ಅಭ್ಯಂತರರು ಮೆಕಾನಿಕಲ್ ವಿಭಾಗದಲ್ಲಿ ಒಟ್ಟು 11 ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 1053 ಅರ್ಜಿಗಳು ಸಲಿಕೆಯಾಗಿವೆ ನಂತರ ಸಹಾಯಕ ವಿಭಾಗದಲ್ಲಿ ಒಟ್ಟು ಎಂಟು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 9227 ಅರ್ಜಿಗಳು ಸಲಿಕೆಯಾಗಿವೆ ಅದೇ ರೀತಿ ಕಿರಿಯ ಸಹಾಯಕ ವಿಭಾಗದಲ್ಲಿ ಒಟ್ಟು 65 ಹುದ್ದೆಗಳು ಖಾಲಿ ಇತ್ತು.

ಹುದ್ದೆಗಳಿಗೆ ಒಟ್ಟು 1897 ಅರ್ಜಿಗಳು ಸಲಿಕೆಯಾಗಿವೆ ನಂತರ ಮಾಪನ ಓದುಗ ವಿಭಾಗದಲ್ಲಿ ಒಟ್ಟು 63 ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 12 25 ಅರ್ಜಿಗಳು ಸಲಿಕೆಯಾಗಿವೆ ಹಾಗೂ ದ್ವಿತೀಯ ದರ್ಜೆ ಉಗ್ರಾಣ ಪಾಲಕ ವಿಭಾಗದಲ್ಲಿ ಒಟ್ಟು ನಾಲ್ಕು ಹುದ್ದೆಗಳು ಖಾಲಿ ಇತ್ತು ಈ ಹುದ್ದೆಗಳಿಗೆ ಒಟ್ಟು 4146 ಅರ್ಜಿಗಳು ಸಲಿಕೆಯಾಗಿವೆ ಹೀಗೆ ಬೆಂಗಳೂರು ನೀರು ಸರಬರಾಜು ಮತ್ತು ಚರಂಡಿ ಮಂಡಳಿ ಅಡಿಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳಿಗೆ ಸಲಿಕೆಯಾಗಿರುವಂತ ಅರ್ಜಿಗಳ ಸಂಖ್ಯೆ ಆಗಿರುತ್ತದೆ ಆದ್ದರಿಂದ 2025ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ಅಡಿಯಲ್ಲಿ ನಡೆಯುವಂತ ಈ ಹೊಸ ನಿಯಮಕಾತಿಯ ವಿವಿಧ ಇಲಾಖಾ ನಿಗಮ ಮಂಡಳಿಗಳ ಅಡಿಯಲ್ಲಿ ಖಾಲಿ ಇರುವಂತ ಒಟ್ಟು 708 ಎಸ್ಡಿಎಫ್ಡಿ ಹುದ್ದೆಗಳಿಗೆ ಒಟ್ಟು ಸಲಿಕೆಯಾಗಿರುವಂತ ಅರ್ಜಿಗಳ ಸಂಖ್ಯೆ ನೋಡೋದಾದ್ರೆ 86 6524 ಅರ್ಜಿಗಳು ಸಲಿಕೆ ಆಗಿರುತ್ತದೆ ಆದರೆ ಒಟ್ಟು 86524 ಅರ್ಜಿಗಳು ಸಲ್ಲಿಕೆ ಆಗಿದ್ರೂ ಕೂಡ ಸಲ್ಲಿಕೆ ಮಾಡಿರುವಂತ ಒಟ್ಟು ಅಭ್ಯರ್ಥಿಗಳ ಸಂಖ್ಯೆ ನೋಡೋದಾದ್ರೆ ಒಟ್ಟು9626 ಅಭ್ಯರ್ಥಿಗಳು ಈ ವಿವಿಧ ಹುದ್ದೆಗಳಿಗೆ ಅರ್ಜಿಯನ್ನ ಸಲಿಕೆ ಮಾಡಿರ್ತಾರೆ ಆದ್ದರಿಂದ ಈ ಮಾಹಿತಿ ಪ್ರಕಾರ ನೀವು ಅಂದಾಜು ಮಾಡ್ಕೊಳ್ಬಹುದು ಒಂದು ಹುದ್ದೆಯನ್ನ ಪಡೆಯಲಿಕ್ಕೆ ಎಷ್ಟು ಕಾಂಪಿಟೇಷನ್ ಆಗಬಹುದು ಅಂತ ಅಂದಾಜು ಮಾಡ್ಕೊಳ್ಬಹುದು. ಈ ಮಾಹಿತಿಯನ್ನ ನೋಡಿದಮೇಲೆ ಕೆಲ ಅಭ್ಯರ್ಥಿಗಳು ನೀವು ಸಲಿಕೆ ಮಾಡಿರುವಂತ ಹುದ್ದೆಗಳಿಗೆ ಆಯ್ಕೆ ಆಗೋದು ಕಷ್ಟ ಇದೆ ಅಂತ ಅನ್ಕೋಬಹುದು. ಆದರೆ ಅಂತ ಅಭ್ಯರ್ಥಿಗಳಿಗೆ ಹೇಳೋದು ಏನಂದ್ರೆ ನಿಮಗೆ ಬೇಕಾಗಿರೋದು ಒಂದು ಹುದ್ದೆ ಆಗಿರೋದ್ರಿಂದ ನಿಮ್ಮ ಪ್ರಯತ್ನವನ್ನ ಬಿಟ್ಟಬೇಡಿ. ನೀವು ಅರ್ಜಿ ಸಲ್ಲಿಸಿರುವಂತ ಎಲ್ಲಾ ಹುದ್ದೆಗಳಿಗೆ ಪ್ರತ್ಯೇಕವಾಗಿ ಬೇರೆ ಬೇರೆ ಕಟ್ಆಫ್ ಆಗೋದ್ರಿಂದ ಕೆಲವೊಂದು ಪೋಸ್ಟ್ ನಲ್ಲಿ ಕಾಂಪಿಟೇಷನ್ ಕಡಿಮೆ ಇದೆ. ಆದ್ದರಿಂದ ಯಾವುದೇ ರೀತಿ ಇಂಟರೆಸ್ಟ್ ನ ಬಿಡಬೇಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments