ನಮಗೆ ಕ್ವಾಲ್ಕಮ ಇಂದ ಸ್ನಾಪ್ಡ್ರಾಗನ್ ಪ್ರೊಸೆಸರ್ ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ಇವಾಗ ನಮಗೆ ಹೊಸ ಪ್ರೊಸೆಸರ್ ಆದ್ರೆ ಲಾಂಚ್ ಆಗುತ್ತೆ ನಮಗೆ ನೆಕ್ಸ್ಟ್ ಇಯರ್ ಫ್ಲಾಗ್ಶಿಪ್ ಪ್ರೊಸೆಸರ್ ಏನಿರುತ್ತಲ್ಲ ಅದು ನಮಗೆ ಇವಾಗ ಆದ್ರೆ ಲಾಂಚ್ ಆಗುತ್ತೆ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಇವೆಂಟ್ ಆದ್ರೆ ಕಂಡಕ್ಟ್ ಮಾಡ್ತಾರೆ. ಈ ಒಂದು ಇವೆಂಟ್ ಅಲ್ಲಿ ಈ ಒಂದು ಚಿಪ್ ಸೆಟ್ ಆದ್ರೆ ಲಾಂಚ್ ಮಾಡ್ತಾರೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಹೆಸರು ಚೇಂಜ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಸ್ನಾಪ್ಡ್ರಾಗನ್ ಅವರು ಪ್ರತಿ ವರ್ಷ ಮಾಡೋ ಕೆಲಸ ಇದೆ ಇವರು ಹೆಂಗೆ ಮಾಡ್ತಾರೆ ಅಂದ್ರೆ ಕನ್ಫ್ಯೂಷನ್ ಮಾಡಿ ಇಟ್ಬಿಟ್ಟಿದ್ದಾರೆ. ಫಸ್ಟ್ ಗೆಲ್ಲ ತುಂಬಾನೇ ಚೆನ್ನಾಗಿತ್ತು ಸ್ನಾಪ್ಡ್ರಾಗನ್ 8ಜನ್ 1 snapdraon 8gen ಸ್ನಾಪ್ಡ್ರಾಗನ್ 8ಜನ್ 3 ಇನ್ನ ಫಸ್ಟ್ ಗೆಲ್ಲ ನೋಡ್ಕೊಂಡ್ರೆ ಸ್ನಾಪ್ಡ್ರಾಗನ್ 8 ಸೋ ಈ ರೀತಿಯಾಗಿ ಸಿಂಪಲ್ ಆಗಿತ್ತು ಎಲ್ಲರಿಗೂ ಕೂಡ ಗೊತ್ತಾಗ್ತಿತ್ತು. ಇವಾಗ ಏನ್ು ಮಾಡ್ಬಿಟ್ಟಿದ್ದ ಅಂದ್ರೆ snapdraon 88 ಸ್ನಾಪ್ಡ್ರಾಗನ್ 8ಜನ್ 5 ಸೋ ಈ ರೀತಿಯಾಗಿ ತುಂಬಾ ದೊಡ್ಡ ದೊಡ್ಡ ಹೆಸರಾದ್ರೆ ಇಟ್ಟಿದ್ದಾರೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ನೆಕ್ಸ್ಟ್ ನಮಗೆ ಸ್ನಾಪ್ಡ್ರಾಗನ್ 882 ಏನಿರುತ್ತಲ್ಲ ಈ ಹೆಸರಲ್ಲಿ ಲಾಂಚ್ ಆಗೋದಿಲ್ಲ ಸ್ನಾಪ್ಡ್ರಾಗನ್ 88ಜನ್ 5 ಹೆಸರಲ್ಲಿ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಹಾಗೆ ಬಂದ್ಬಿಟ್ಟು ಇನ್ನೊಂದು ಚಿಪ್ಸೆಟ್ ಲಾಂಚ್ ಮಾಡ್ತಿದ್ದಾರೆ.
ಇದು ನಿಮಗೆ ಸ್ನಾಪ್ಡ್ರಾಗನ್ 8ಜನ್ 5 ಹೆಸರಲ್ಲಿ ಲಾಂಚ್ ಆಗುತ್ತೆ. ಈ ರೀತಿಯಾಗಿ ಎರಡು ಚಿಪ್ಸೆಟ್ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತದೆ. ಒಂದು ನಿಮಗೆ ಪ್ರೀಮಿಯಂ ಫ್ಲಾಗ್ಶಿಪ್ ನಿಮಗೆ ಒಂದು 70,000 80,000 ರೇಂಜ್ ಅಲ್ಲಿ ಲಾಂಚ್ ಆಗುತ್ತಲ್ಲ ಅಲ್ಲಿ ಒಂದು ಚಿಪ್ಸೆಟ್ ಯೂಸ್ ಮಾಡ್ತಾರೆ. 50,000 ಒಳಗಡೆ ಲಾಂಚ್ ಆಗೋ ಮೊಬೈಲ್ಸ್ ಅಲ್ಲಿ ಈ ಒಂದು ಚಿಪ್ಸೆಟ್ ಯೂಸ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇವಾಗ ಅಟ್ ಪ್ರೆಸೆಂಟ್ ಈ ಒಂದು ರಿಪೋರ್ಟ್ ಆದ್ರೆ ಬಂದಿದೆ. ಸೋ ನೋಡೋಣಂತೆ ಏನಾಗುತ್ತೆ ಅಂತ.
ನಮಗೆ Huawei ಇಂದ. Huawei ಕಂಪನಿಯವರು ರೀಸೆಂಟ್ ಆಗಿ Huawei ಟ್ರೈಫೋಲ್ಡ್ ಲಾಂಚ್ ಮಾಡಿದ್ರು ಎಲ್ಲರಿಗೂ ಕೂಡ ಗೊತ್ತಿರೋದೆ ಟ್ರಿಪಲ್ ಫೋಲ್ಡಿಂಗ್ ಫೋನ್ ಅಂತಾನೆ ಹೇಳಬಹುದು ನಾವು ಟೆಕ್ ನ್ಯೂಸ್ ಅಲ್ಲೂ ಕೂಡ ತುಂಬಾ ಸಲ ಮಾತಾಡಿದ್ವಿ. ತುಂಬಾ ಡಿಮ್ಯಾಂಡ್ ಇತ್ತು ಅಂತಾನೆ ಹೇಳಬಹುದು ಅವರು ಲಾಂಚ್ ಮಾಡಿದ್ದು ಅತ್ತ್ರ 2ಲ7000ಕ್ಕೆ ಲಾಂಚ್ ಮಾಡಿದ್ರು ಆದ್ರೆ ಹೊರಗಡೆ ಬ್ಲಾಕ್ ಅಲ್ಲಿ ನೋಡಿದ್ರೆ 5 ಲಕ್ಷ 6 ಲಕ್ಷಕ್ಕೂ ಕೂಡ ಹೊರಗಡೆ ಆದ್ರೆ ಸೇಲ್ ಮಾಡಿದ್ರು ರೀಸನ್ ಏನು ಅಂದ್ರೆ ಸ್ಟಾಕ್ ತುಂಬಾ ಕಮ್ಮಿ ಇತ್ತು ತುಂಬಾ ಜನ ಏನ್ು ಮಾಡಿದ್ರು ಅಂದ್ರೆ ಆ ಒಂದು ಸ್ಟಾಕ್ ತಗೊಬಿಟ್ಟು ಒಳಗಡೆ ಆದ್ರೆ ಇಟ್ಕೊಂತಾ ಇದ್ರು ಹೊರಗಡೆ ಬ್ಲಾಕ್ ಅಲ್ಲಿ ಸೇಲ್ ಮಾಡ್ತಾ ಇದ್ರು ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಮುಂದಿನ ತಿಂಗಳು ಸೆಪ್ಟೆಂಬರ್ ತಿಂಗಳಲ್ಲಿ ಇನ್ನ ಒಂದು ಟ್ರೈಫೋಲ್ಡ್ ಫೋನ್ ಲಾಂಚ್ ಮಾಡ್ತಿದ್ದಾರೆ ಈ ಒಂದು ಟ್ರೈಫೋಲ್ಡ್ ಪ್ರೈಸ್ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ 1,80,000 ರೇಂಜ್ ಅಲ್ಲಿ ಲಾಂಚ್ ಮಾಡ್ತಿದ್ದಾರೆ. ನಮ್ಮ ಇಂಡಿಯಾದಲ್ಲಿ ನೋಡ್ಕೊಂಡ್ರೆ ಆ ಪ್ರೈಸ್ಗೆ ನಿಮಗೆ ಫೋಲ್ಡ್ ಮೊಬೈಲ್ ಸಿಗುತ್ತೆ Samsung ಫೋಲ್ಡ್ ಸಿಗುತ್ತೆ ಜಸ್ಟ್ ನೀವು ಓಪನ್ ಅಂಡ್ ಕ್ಲೋಸ್ ಮಾಡಬಹುದು ಟ್ರಿಪಲ್ ಫೋಲ್ಡಿಂಗ್ ಇರೋದಿಲ್ಲ ಆದ್ರೆ ಹುವೆ ಕಂಪನಿಯವರು ನೋಡಿದ್ರೆ ಇವಾಗ ಅದೇ ಪ್ರೈಸ್ಗೆ ಟ್ರಿಪಲ್ ಫೋಲ್ಡಿಂಗ್ ಫೋನ್ನ ಲಾಂಚ್ ಮಾಡ್ತಿದ್ದಾರೆ ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡೋದಿಲ್ಲ ಜಸ್ಟ್ ಚೈನಾದಲ್ಲಿ ಮಾತ್ರ ಲಾಂಚ್ ಮಾಡ್ತಾರೆ ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡಿದ್ರೆ ಪಕ್ಕ ನಮಗೆ 100% Samsung ಅವರೇ ಲಾಂಚ್ ಮಾಡಬೇಕು ಫಸ್ಟ್ ಅವರು ಲಾಂಚ್ ಮಾಡ್ತಾರೆ ಆಮೇಲೆ ನಿಧಾನಕ್ಕೆ ಬರ್ತಾ ಬರ್ತಾ ಬೇರೆ ಬೇರೆ ಬ್ರಾಂಡ್ ಅವರು ಕೂಡ ಲಾಂಚ್ ಮಾಡ್ತಾರೆ.
ನಮಗೆ realme ಇಂದ Realme ಕಂಪನಿಯವರು Realme 15T ಅಂತ ಹೇಳಿ ಒಂದು ಮೊಬೈಲ್ ನ ಲಾಂಚ್ ಮಾಡ್ತಿದ್ದಾರೆ. ಸೆಪ್ಟೆಂಬರ್ ಎರಡನೇ ತಾರೀಕು ಈ ಒಂದು ಮೊಬೈಲ್ ಲಾಂಚ್ ಆಗ್ತಿದೆ. ಈ ಮೊಬೈಲ್ ನೋಡಿದ ತಕ್ಷಣ ಫಸ್ಟ್ ನಮಗೆ ಐಫೋನ್ ನೆನಪಾಗುತ್ತೆ. ಸೇಮ್ ಟು ಸೇಮ್ ಐಫೋನ್ ಕ್ಯಾಮೆರಾ ಡಿಸೈನ್ ಯಾವ ರೀತಿ ಇದೆಯೋ ಆಸ್ ಇಟ್ ಇಸ್ ಎಣಿಸಿದ್ದಾರೆ ಅಂತಾನೆ ಹೇಳಬಹುದು. ಇದು ನಿಮಗೆ ಬಜೆಟ್ ಅಲ್ಲೇ ಸಿಗುತ್ತೆ. ಹಾಗೆ ಬಂದ್ಬಿಟ್ಟು ಡಿಸ್ಪ್ಲೇ ಸೈಜ್ ಕೂಡ ನಿಮಗೆ ಒಂದು ಸ್ವಲ್ಪ ಸಣ್ಣದಾಗೇನೆ ಇರುತ್ತೆ. ಇದರಲ್ಲಿ ನಿಮಗೆ ಮೀಡಿಯಾಟೆಕ್ ಡಮನ್ಸಿಟಿ 6400 ಈ ಒಂದು ಚಿಪ್ಸೆಟ್ ಯೂಸ್ ಮಾಡ್ತಿದ್ದಾರೆ. 7000 m ಬ್ಯಾಟರಿ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ನಿನ್ನ ಪ್ರೈಸ್ ವಿಷಯಕ್ಕೆ ಬಂದ್ರೆ 20,000 ರೇಂಜ್ ಅಲ್ಲಿ ಲಾಂಚ್ ಮಾಡ್ತಿದ್ದಾರೆ. 20,000 ಅಂದ್ರೆ ಜಾಸ್ತಿನೇ ಆಯ್ತು. ಇವರು ಪ್ರೊಸೆಸರ್ ಒಂದು ಸ್ವಲ್ಪ ಇಂಪ್ರೂವ್ ಮಾಡ್ಕೋಬೇಕಿತ್ತು. ಬೇರೆ ಸ್ಪೆಸಿಫಿಕೇಶನ್ಸ್ ಎಲ್ಲ ಚೆನ್ನಾಗಿದೆ. ಆದ್ರೆ ಪ್ರೊಸೆಸರ್ ನೂ ಕೂಡ ಇನ್ನೊಂದು ಸ್ವಲ್ಪ ಇಂಪ್ರೂವ್ ಮಾಡಿದ್ದಿದ್ರೆ ಆ ಒಂದು ಪ್ರೈಸ್ ಗೆ ತುಂಬಾನೇ ಚೆನ್ನಾಗಿರ್ತಿತ್ತು. ಸೋ ನೋಡೋಣಂತೆ ಜಸ್ಟ್ ರಿಪೋರ್ಟ್ ಅಷ್ಟೇ ಒಂದು 20,000 ರೇಂಜ್ ಅಲ್ಲಿ ಲಾಂಚ್ ಆಗುತ್ತೆ ಅಂತ ಹೇಳಿ. ಲಾಂಚ್ ಮಾಡಿದ್ರೆ ಸೆಪ್ಟೆಂಬರ್ ಎರಡನೇ ತಾರೀಕು ನಮಗೆ ಕಂಪ್ಲೀಟ್ ಇನ್ಫಾರ್ಮೇಷನ್ ಸಿಗುತ್ತೆ.
ನಮಗೆ ರಿಲಯನ್ಸ್ ಇಂದ. ರಿಲಯನ್ಸ್ ಕಂಪನಿ ಅವರು ರೀಸೆಂಟ್ ಆಗಿ 48 ಎಜಿಎಂ ಇವೆಂಟ್ ಆದ್ರೆ ಕಂಡಕ್ಟ್ ಮಾಡಿದ್ರು ಈ ಒಂದು ಇವೆಂಟ್ ಅಲ್ಲಿ ನೆಕ್ಸ್ಟ್ ಕಮಿಂಗ್ ಇಯರ್ಸ್ ಅಲ್ಲಿ ಏನೇನೆಲ್ಲ ಇವರು ಡೆವಲಪ್ ಮಾಡ್ತಾರೆ ಏನೇನೆಲ್ಲ ಚೇಂಜಸ್ ಮಾಡ್ತಾರೆ ಅಂತ ಹೇಳ್ಬಿಟ್ಟು ಈ ಒಂದು ಇವೆಂಟ್ ಅಲ್ಲಿ ಗೊತ್ತಾಗುತ್ತೆ ಅದರಲ್ಲಿ ಮೊದಲನೆದು ಮಾತಾಡೋದಾದ್ರೆ ಮೇನ್ ಆಗಿಜಿಯೋ ಫ್ರೇಮ್ಸ್ ನ ಇವರು ತುಂಬಾ ಮಟ್ಟಿಗೆ ಹೈಲೈಟ್ ಮಾಡಿದ್ದಾರೆಜಿಯೋ ಫ್ರೇಮ್ ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಮೆಟ ಅವರು ಲಾಂಚ್ ಮಾಡ್ತಾರಲ್ಲ ಎ ಗ್ಲಾಸಸ್ ಸೇಮ್ ಟು ಸೇಮ್ ಅಂತಾನೆ ಹೇಳಬಹುದು ಇದರಲ್ಲೂ ಕೂಡ ನಿಮಗೊಂದು ಕ್ಯಾಮೆರಾ ಇರುತ್ತೆ ವಾಯ್ಸ್ ಅಸಿಸ್ಟೆಂಟ್ ಇರುತ್ತೆ ಫೋಟೋಸ್ ಹಾಗೆ ಬಂದ್ಬಿಟ್ಟು ವಿಡಿಯೋಸ್ ನ ನೀವು ಕ್ಯಾಪ್ಚರ್ ಮಾಡಬಹುದು ಇಂಡಿಯನ್ ಲ್ಯಾಂಗ್ವೇಜಸ್ ಎಲ್ಲನು ಕೂಡ ನಿಮಗೆ ಸಪೋರ್ಟ್ ಮಾಡುತ್ತೆ ಇವರ ಏನು ಹೇಳ್ತಿದ್ದಾರೆ ಅಂದ್ರೆ ಮೆಟಾ ಗ್ಲಾಸಸ್ ನಿಮಗೆ ಏನೆಲ್ಲ ಎಕ್ಸ್ಪೀರಿಯನ್ಸ್ ಇರುತ್ತೋ ನಾ ಎಕ್ಸ್ಪೀರಿಯನ್ಸ್ ಜಿಯೋ ಬ್ರಾಂಡ್ ಅಲ್ಲೂ ಕೂಡ ಸಿಗುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಇದು ನಿಮಗೆ ರೀಸನಬಲ್ ಪ್ರೈಸ್ ಅಲ್ಲೇ ಸಿಗುತ್ತೆ ಹಾಗೆ ಬಂದ್ಬಿಟ್ಟು ಎ ಮೇಲೂ ಕೂಡ ಇವರು ತುಂಬಾ ಮಟ್ಟಿಗೆ ವರ್ಕ್ ಮಾಡ್ತಿದ್ದಾರೆ ಹಾಗೆ ಬಂದ್ಬಿಟ್ಟು ಒಂದು ಹೊಸ ವಾಯ್ಸ್ ಅಸಿಸ್ಟೆಂಟ್ನು ಕೂಡ ತಂದಿದ್ದಾರೆ ಹೆಸರು ಬಂದ್ಬಿಟ್ಟು ರಿಯಾ ಅಂತ ಹೇಳಿ ಇದನ್ನ ಇವರು ಏನ್ು ಮಾಡ್ತಿದ್ದಾರೆ ಅಂದ್ರೆ ನಮಗೆಜಿಯೋ ಹಾಟ್ ಸ್ಟಾರ್ ಏನ ಇರುತ್ತಲ್ಲ ಅದರಲ್ಲಿ ಇಂಟಿಗ್ರೇಟ್ ಮಾಡ್ತಿದ್ದಾರೆ ಇವರ ಏನು ಹೇಳ್ತಿದ್ದಾರೆ ಅಂದ್ರೆ ಇವಾಗ ಅಟ್ ಪ್ರೆಸೆಂಟ್ ವರ್ಲ್ಡ್ ವೈಡ್ ಆಗಿ ನೋಡ್ಕೊಂಡ್ರೆ 600 ಮಿಲಿಯನ್ ಸಬ್ಸ್ಕ್ರೈಬರ್ಸ್ ನಮ್ಮ ಹತ್ರ ಇದ್ದಾರೆ ಅದರಲ್ಲಿ 300 ಮಿಲಿಯನ್ ಸಬ್ಸ್ಕ್ರೈಬರ್ಸ್ ಸಬ್ಸ್ಕ್ರಿಪ್ಷನ್ ತಗೊಂಡು ಕಂಟೆಂಟ್ ಆದ್ರೆ ನೋಡ್ತಿದ್ದಾರೆ ಅವರಿಗೆ ಈ ಒಂದು ಎಐ ಫೀಚರ್ ತುಂಬಾ ಚೆನ್ನಾಗಿ ಯೂಸ್ ಆಗುತ್ತೆ ಅಂತ ಹೇಳ್ಬಿಟ್ಟುಲಯನ್ಸ್ ಕಂಪನಿ ಅವರು ಹೇಳ್ತಿದ್ದಾರೆ. ಹಾಗೆ ಬಂದ್ಬಿಟ್ಟು 6G ಬಗ್ಗೆನು ಕೂಡ ಹೇಳಿದ್ದಾರೆ 2030 ರಷ್ಟೊತ್ತಿಗೆ 100% ನಾವು 6G ನ ಲಾಂಚ್ ಮಾಡ್ತೀವಿ ಅಂತ ಹೇಳ್ಬಿಟ್ಟು ಎಐ ಅವರು ಹೇಳ್ತಾ ಇದ್ದಾರೆ. ಹಾಗೆ ಬಂದ್ಬಿಟ್ಟು ರೀಸೆಂಟ್ ಆಗಿ ಒಂದು ಇವೆಂಟ್ ಆದ್ರೆ ಕಂಡಕ್ಟ್ ಮಾಡಿದ್ರು 3ಜಿಪಿಪಿ ಅಂತ ಹೇಳ್ಬಿಟ್ಟು ಕರೀತೀವಿ ಥರ್ಡ್ ಜನರೇಷನ್ ಪಾರ್ಟ್ನರ್ಶಿಪ್ ಪ್ರಾಜೆಕ್ಟ್ ಅಂತ ಹೇಳ್ಬಿಟ್ಟು ಹೆಸರಾದ್ರೆ ಇರುತ್ತೆ ಇಲ್ಲಿ ತುಂಬಾ ದೇಶಗಳ ಇರುತ್ತೆ ನಮ್ಮ ಇಂಡಿಯಾ ಆಗಿರಬಹುದು ಯುಎಸ್ ಚೈನಾ ಜಪಾನ್ ಸೌತ್ ಕೊರಿಯಾ ಯೂರೋಪ್ ಸೋ ಈ ರೀತಿಯಾಗಿ ಎಲ್ಲಾ ದೇಶದವರು ಕೂಡ ಒಂದು ಕಡೆ ಕೂತ್ಬಿಟ್ಟು ಮೀಟಿಂಗ್ ಆದ್ರೆ ಮಾಡ್ತಾರೆ ರೀಸೆಂಟ್ ಆಗಿ ಬೆಂಗಳೂರಲ್ಲಿ ಈ ಒಂದು ಇವೆಂಟ್ ಆದ್ರೆ ಇತ್ತು ಇಲ್ಲಿ ಇವರು ಮಾತಾಡಿರೋ ಪ್ರಕಾರ ನೋಡ್ಕೊಂಡ್ರೆ 2030 ರಷ್ಟೊತ್ತಿಗೆ ಈಸಿಯಾಗಿ 60 ಬರುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ ಈ ಒಂದು ಪಾರ್ಟ್ನರ್ಶಿಪ್ ಪ್ರಾಜೆಕ್ಟ್ ಅಲ್ಲೂ ಕೂಡ ಅದೇ ಮಾತಿದೆ ಹಾಗೆ ಬಂದುಬಿಟ್ಟು
jio ಕಂಪನಿ ಅವರು ಕೂಡ ಅದೇ ಹೇಳ್ತಿದ್ದಾರೆ 2030 ರಷ್ಟೊತ್ತಿಗೆ ನೀವೆಲ್ಲರೂ ಕೂಡ 6g ನ ಯೂಸ್ ಮಾಡ್ತೀರಾ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ನೆಕ್ಸ್ಟ್ ನ್ಯೂಸ್ ಹೇಳೋದಕ್ಕಿಂತ ಮುಂಚೆ ಡೀಲ್ ಆಫ್ ದಿ ಡೇ ನೋಡೋಣಂತೆ. ಅದರಲ್ಲಿ ಮೊದಲನೇದು ಬಂದ್ಬಿಟ್ಟುಜಿio ಟ್ಯಾಗ್ ನಿಮಗೆ 1000 ರೂಪಾಯಿ ಗೆ ಸಿಗ್ತಾ ಇದೆ. ಹಾಗೆ ಬಂದ್ಬಿಟ್ಟು Realme ವೈರ್ಲೆಸ್ 3 ಹೆಡ್ಫೋನ್ಸ್ ನಿಮಗೆ 1300 ಗೆ ಸಿಗ್ತಾ ಇದೆ. ಇದು ನಿಮಗೆ ನೆಕ್ ಬ್ಯಾಂಡ್ ಅಂತಾನೆ ಹೇಳಬಹುದು ತುಂಬಾನೇ ಚೆನ್ನಾಗಿರುತ್ತೆ ಸುಪೀರಿಯರ್ ಕ್ವಾಲಿಟಿ ಇರುತ್ತೆ. ಎರಡು ಕೂಡ ನಿಮಗೆ ಲೋಯೆಸ್ಟ್ ಪ್ರೈಸ್ ಅಲ್ಲಿ ಸಿಗತಾ ಇದೆ. ಈ ಒಂದು ಆಫರ್ಸ್ ನ ನೀವು ಮಿಸ್ ಆಗಬಾರದು ಅಂದ್ರೆ ನಮ್ಮ ಟೆಲಿಗ್ರಾಮ್ ಚಾನೆಲ್ ಅಲ್ಲಿ ಜಾಯಿನ್ ಆಗಿ. ಡಿಸ್ಕ್ರಿಪ್ಷನ್ ಅಲ್ಲಿ ನಾನು ಲಿಂಕ್ ಕೊಟ್ಟಿರ್ತೀನಿ ಅಲ್ಲಿಂದ ನೀವು ಆರಾಮಾಗಿ ಜಾಯಿನ್ ಆಗಬಹುದು. ಪ್ರತಿದಿನ ತುಂಬಾ ಆಫರ್ಸ್ ತುಂಬಾ ಡೀಲ್ಸ್ ನ ನಾವು ಅಪ್ಡೇಟ್ ಮಾಡ್ತಾನೆ ಇರ್ತೀವಿ. ನೀವೇನಾದ್ರೂ ತಗೋಬೇಕು ಅನ್ಕೊಂತಿರ್ತೀರಲ್ಲ ಆ ಒಂದು ಪ್ರಾಡಕ್ಟ್ಸ್ ನಿಮಗೆ ಕಮ್ಮಿ ಪ್ರೈಸ್ ಅಲ್ಲಿ ಸಿಗುತ್ತೆ ಇನ್ನ ನೀವೇನಾದ್ರೂ ಜಾಯಿನ್ ಆಗಿಲ್ಲ ಅಂದ್ರೆ ಆದಷ್ಟು ಬೇಗ ಜಾಯಿನ್ ಆಗಿ ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ಚಾಟ್ ಜಿಪಿಟಿ ಇಂದ ಚಾಟ್ ಜಿಪಿಟಿ ಬಗ್ಗೆ ನಾನು ಸಪರೇಟ್ ಆಗಿ ಹೇಳಲೇ ಬೇಕಾಗಿಲ್ಲ ಇವಾಗ ಅಟ್ ಪ್ರೆಸೆಂಟ್ ರೆಗ್ಯುಲರ್ ಆಗಿ ನಾವೆಲ್ಲರೂ ಕೂಡ ಯೂಸ್ ಮಾಡ್ತೀವಿ ಒಂದು ಟೈಮ್ ಅಲ್ಲಿ ನೋಡಿದ್ರೆ ಚಾಟ್ ಜಿಪಿಟಿ ಯಾವ ರೀತಿ ಯೂಸ್ ಮಾಡ್ತಾ ಇದ್ರು ಅಂದ್ರೆ ಇವಾಗ ನನಗೇನೋ ಡೌಟ್ ಇದೆ ಅದನ್ನ ಕ್ಲಾರಿಫೈ ಮಾಡ್ಕೊಳ್ಳೋದಕ್ಕೋಸ್ಕರ ಚಾಟ್ ಜಿಪಿಟಿ ಯೂಸ್ ಮಾಡ್ತಾ ಇದ್ರು ಇವಾಗ ಹಂಗಲ್ಲ ಸಣ್ಣ ಪುಟ್ಟ ಡೌಟ್ ಇದ್ರೂ ಕೂಡ ಚಾಟ್ ಜಿಪಿಟಿ ಹತ್ರ ಹೋಗ್ತಾರೆ ರೀಸೆಂಟ್ ಆಗಿ ಒಂದು ಇನ್ಸಿಡೆಂಟ್ ನಡೆದಿದೆ ಅದರ ಜೊತೆಗೆ ಇವಾಗ ನಾವು ಕೂಡ ತುಂಬಾ ಮಟ್ಟಿಗೆ ಮಿಸ್ಯೂಸ್ ಮಾಡ್ಕೊಂತಾ ಇದೀವಿ. ಇವಾಗ ನೋಡಿ ಪ್ರತಿ ತಿಂಗಳು ಏನೋ ಒಂದು ಟ್ರೆಂಡ್ ಬರುತ್ತೆ ಅದನ್ನ ನಾವು ಫಾಲೋ ಮಾಡ್ತಾ ಇದೀವಿ. ನಮ್ಮ ಡಾಟಾ ಎಲ್ಲ ಅವರಿಗೆ ಕೊಡ್ತಾ ಇದೀವಿ. ನಮಗೇನು ಒಬ್ಬರು ಫೋಟೋ ಬಿಟ್ಟಿದ್ದಾರೆ ನಾವು ಕೂಡ ಒಂದು ಫೋಟೋ ಬಿಡಬೇಕು ಆ ಟ್ರೆಂಡ್ ಫಾಲೋ ಮಾಡಬೇಕು ಅಂತ ಹೇಳ್ಬಿಟ್ಟು ಒಂದು ಆಸೆ ಆದ್ರೆ ಇರುತ್ತೆ ಆದ್ರೆ ನಮ್ಮ ಡಾಟಾನ ನಾವೇ ಅವರಿಗೆ ಫ್ರೀಯಾಗಿ ಕೊಡ್ತಿರ್ತೀವಿ.
ರೀಸೆಂಟ್ಆಗಿ ಅಮೆರಿಕಾದಲ್ಲಿ ಒಂದು ಇನ್ಸಿಡೆಂಟ್ ನಡೆದಿದೆ. ಇವಾಗ ನಾರ್ಮಲ್ ಆಗಿ ಚಾಟ್ ಜಿಪಿಟ್ಟಿಗೆ ನಾವು ಏನೇ ಒಂದು ಕ್ವಶ್ಚನ್ ಕೇಳಿದ್ರು ಕೂಡ ಅದು ನಮಗೆ ಆನ್ಸರ್ ಮಾಡುತ್ತೆ. ಆದ್ರೆ ಸೆನ್ಸಿಟಿವ್ ಕ್ವಶ್ನ್ಸ್ ಏನಾದ್ರೂ ಇತ್ತು ಅಂದ್ರೆ ನಾವು ಒಂದು ಕ್ವಶ್ನ್ಸ್ ನ ಅದು ಸ್ಟೋರ್ ಮಾಡಿ ಇಟ್ಕೊಂಡಿರುತ್ತೆ. ನಾಳೆ ದಿವಸ ಅದು ನಮಗೆ ಪ್ರಾಬ್ಲಮ್ ರೀಸೆಂಟ್ಆಗಿ ಚಾಟ್ ಜಿಪಿಟಿ ಸಿಇಓ ನು ಕೂಡ ಹೇಳಿದ್ರು ಪರ್ಸನಲ್ ಇನ್ಫಾರ್ಮೇಷನ್ ಎಲ್ಲ ಏನು ಕೊಡೋದಿಕ್ಕೆ ಹೋಗ್ಬೇಡಿ ನಿಮಗೇನಾದ್ರೂ ಡೌಟ್ ಇತ್ತು ಅಂದ್ರೆ ಕೇಳಿ ಅಂತ ಹೇಳ್ಬಿಟ್ಟು ಹೇಳಿದ್ರು ರೀಸೆಂಟ್ ಆಗಿ ಚಾಟ್ ಜಿಪಿಟಿ ಅಲ್ಲಿ ಏನಾಗಿದೆ ಅಂದ್ರೆ ಇವಾಗ ನಾವು ಏನಾದ್ರೂ ಒಂದು ಕ್ವೆಶ್ಚನ್ ಕೇಳ್ತೀವಲ್ಲ ಇವಾಗ ನಾನು ಸೂಸೈಡ್ ಮಾಡ್ಕೋಬೇಕು ಅಂಕೊಂತಿದೀನಿ ಅಂದ್ರೆ ಅದು ನಮಗೆ ಗೈಡ್ ಮಾಡುತ್ತೆ ಈ ರೀತಿಯಾಗಿಎಲ್ಲ ಸೂಸೈಡ್ ಮಾಡ್ಕೋಬೇಡ ಯಾವುದಾದ್ರೂ ಡಾಕ್ಟರ್ನ ಕನ್ಸಲ್ಟ್ ಮಾಡು ಹಾಗೆ ಬಂದ್ಬಿಟ್ಟು ಈ ಎಲ್ಲಾ ರೆಮಿಡಿಸ್ ಕೂಡ ಫಾಲೋ ಮಾಡು ಆ ಥಾಟ್ ಅನ್ನೋದು ನಿಮಗೆ ಹೋಗುತ್ತೆ ಅಂತ ಹೇಳ್ಬಿಟ್ಟು ನಿಮಗೆ ಹೆಲ್ಪ್ ಮಾಡೋದಕ್ಕೆ ಟ್ರೈ ಮಾಡುತ್ತೆ ರೀಸೆಂಟ್ ಆಗಿ ಒಬ್ಬ ವ್ಯಕ್ತಿ ಏನು ಮಾಡಿದ್ದಾನೆ ಅಂದ್ರೆ ನಾನ ಒಬ್ಬರನ್ನ ಸಾಯಿಸಬೇಕು ಅಂತ ಅನ್ಕೊಂತಿದೀನಿ ಅದಕ್ಕೆ ಏನಾದ್ರೂ ಟಿಪ್ಸ್ ಕೊಡ್ತೀಯಾ ಅಂತ ಹೇಳ್ಬಿಟ್ಟು ಕೇಳಿದ್ದಾನೆ ಅವಾಗ ಚಾಜಿಪಿಟಿ ಏನ್ು ಮಾಡಿದೆ ಅಂದ್ರೆ ಇವನು ಏನೇನೆಲ್ಲ ಕ್ವಶ್ನ್ಸ್ ಕೇಳಿದ್ದಾನೋ ಅದಷ್ಟನ್ನು ಕೂಡ ನಿಯರ್ ಬೈ ಪೊಲೀಸ್ ಸ್ಟೇಷನ್ ಇರುತ್ತಲ್ಲ ಅಲ್ಲಿಗೆ ಕಂಪ್ಲೀಟ್ ಆಗಿ ಶೇರ್ ಮಾಡಿದೆ ಅವರು ಬಂದ್ಬಿಟ್ಟು ಇವನನ್ನ ಅರೆಸ್ಟ್ ಆದ್ರೆ ಮಾಡಿದ್ದಾರೆ ಒಂದು ಸ್ವಲ್ಪ ಹುಷಾರಾಗಿರಿ ನೀವು ಏನೇ ಕ್ವಶ್ನ್ ಕೇಳ್ತೀರಲ್ಲ ಅದೆಲ್ಲನು ಕೂಡ ಸ್ಟೋರ್ ಆಗ್ತಾ ಇರುತ್ತೆ ನಾಳೆ ದಿವಸ ಅದು ಹೊರಗಡೆನು ಕೂಡ ಕೊಡೋ ಚಾನ್ಸಸ್ ಆದ್ರೆ ಇರುತ್ತೆ.