ಮಾರ್ಕೆಟ್ ಪರ್ಫಾರ್ಮೆನ್ಸ್ ನ ಜೊತೆಗೆ ಹಲವಾರು ಇಂಡಿವಿಜುವಲ್ ಸ್ಟಾಕ್ ಗಳಿಗೆ ಸಂಬಂಧಪಟ್ಟಂತ ಅಪ್ಡೇಟ್ ಗಳನ್ನ ತಿಳ್ಕೊಳ್ಳುವಂತ ಪ್ರಯತ್ನವನ್ನ ಮಾಡೋಣ ಮಾರ್ನಿಂಗ್ ವಿಡಿಯೋದಲ್ಲಿ ಹಲವು ಅಪ್ಡೇಟ್ ಗಳನ್ನ ಕೊಟ್ಟಿದ್ದೆ ಆ ಕಂಪನಿಗಳ ಪರ್ಫಾರ್ಮೆನ್ಸ್ ಅನ್ನ ಅಬ್ಸರ್ವ್ ಮಾಡಿದ್ದೀರಿ ಅಂಕೊಳ್ತೀನಿ ಇವತ್ತು ಡ್ಯೂರಿಂಗ್ ಮಾರ್ಕೆಟ್ ಕೂಡ ಕೆಲವು ಅಪ್ಡೇಟ್ ಗಳು ಬಂದಿದ್ದಾವೆ ಅವುಗಳ ಬಗ್ಗೆ ತಿಳ್ಕೊಳ್ಳೋಣ ಗೆಳೆಯರೆ ಮೊದಲಿಗೆ ಡಿಸ್ಕ್ಲೇಮರ್ ಕೊಡಲಿಕ್ಕೆ ಇಷ್ಟ ಪಡ್ತೀನಿ ಇಲ್ಲಿ ಕವರ್ ಮಾಡ್ತಾ ಇರುವಂತಹ ಯಾವುದೇ ಸ್ಟಾಕ್ ಅನ್ನು ಕೂಡ ರೆಕಮೆಂಡ್ ಮಾಡ್ತಿಲ್ಲ ನೀವು ಫರ್ದರ್ ಸ್ಟಡಿ ಮಾಡಿ ಡಿಸಿಷನ್ ತಗೋಬಹುದು ಆಸ್ ಎ ಎಜುಕೇಶನಲ್ ಪರ್ಪಸ್ ನಾನು ಈ ವಿಡಿಯೋ ನಿಮ್ಮ ಮುಂದೆ ತರ್ತಾ ಇದೀನಿ. ಗೆಳೆಯರೆ ಇವತ್ತಿನ ನಮ್ಮ ಮಾರ್ಕೆಟ್ ಪರ್ಫಾರ್ಮೆನ್ಸ್ ಅನ್ನ ನೋಡಿದ್ರೆ ನಿಫ್ಟಿ ಯಲ್ಲಿ ನೋಡಬಹುದು 124 ಪಾಯಿಂಟ್ಸ್ ಅಥವಾ 0.47% 47% ಡೌನ್ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿದೆ ಡೌನ್ ಇದೆ ಬಟ್ ಇವತ್ತಿನ ಚಾರ್ಟ್ ಅನ್ನ ನೋಡಬಹುದು ಎಷ್ಟರ ಮಟ್ಟಿಗೆ ವಾಲಟೈಲ್ ಪರ್ಫಾರ್ಮೆನ್ಸ್ ಇದೆ ಅಂತ ಗ್ಯಾಪ್ ಡೌನ್ ಅಲ್ಲಿ ಓಪನ್ ಆಯ್ತು ಎಕ್ಸ್ಪೆಕ್ಟೇಷನ್ ಕೂಡ ಇತ್ತು ಯಾಕೆ ಅಂತಂದ್ರೆ ನೆನ್ನೆ ಅಮೆರಿಕನ್ ಮಾರ್ಕೆಟ್ ಅಲ್ಲಿ ಬಿಗ್ ಡೌನ್ ಫಾಲ್ ನೋಡ್ಲಿಕ್ಕೆ ಸಿಕ್ತು ಅದರಲ್ಲೂ ಐ ಇಂದ ಕಂಪೇರ್ ಮಾಡಿದ್ರೆ ಸ್ವಲ್ಪ ಎಕ್ಸ್ಟ್ರೀಮ್ ಡೌನ್ ಫಾಲ್ ಅಂತಾನೆ ಹೇಳಬಹುದು.
ಆ ರೀತಿಯ ಪರ್ಫಾರ್ಮೆನ್ಸ್ ಇತ್ತು ಹಾಗಾಗಿ ಒಂದಷ್ಟು ಪ್ರೆಷರ್ ಇತ್ತು ಗ್ಲೋಬಲ್ ಮಾರ್ಕೆಟ್ಸ್ ಅಲ್ಲಿ ಹಾಗಾಗಿ ಯಾವ ರೀತಿ ಪರ್ಫಾರ್ಮೆನ್ಸ್ ಬರುತ್ತೆ ಅನ್ನುವಂತ ಕುತುಹಲ ಇತ್ತು ಏಷಿಯನ್ ಮಾರ್ಕೆಟ್ಸ್ ಅಂತೂ ಎಲ್ಲಾನು ಡೌನ್ ಅಲ್ಲೇ ಟ್ರೇಡ್ ಆಗ್ತಿತ್ತು ಮಾರ್ನಿಂಗ್ ಬಟ್ ಗಿಫ್ಟ್ ನಿಫ್ಟಿ ಯಲ್ಲಿ ಫ್ಲಾಟಿಶ್ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ತು ಆಯ್ತು ಬಟ್ ಓಪನಿಂಗ್ ಅಂತೂ ಡೌನ್ ಅಲ್ಲೇ ಆಯ್ತು ನೆನ್ನೆ ಕ್ಲೋಸಿಂಗ್ ನೋಡಬಹುದು 26192 ಆದ್ರೆ ಇವತ್ತಿನ ಓಪನಿಂಗ್ 26109 ಡೌನ್ ಅಲ್ಲೇ ಓಪನ್ ಆಯ್ತು ಆನಂತರ ಒಂದಷ್ಟು ಅಪ್ ಆಗಿ ಅಲ್ಲಿಂದ ಸ್ಟೀಪ್ ಡೌನ್ ಫಾಲ್ ನೋಡ್ಲಿಕ್ಕೆ ಸಿಕ್ತು ನೋಡಬಹುದು 92 ಪಾಯಿಂಟ್ಸ್ ಡೌನ್ ಆಯ್ತು ಮತ್ತೆ ಇಲ್ಲಿಂದ ಸಾಲಿಡ್ ರಿಕವರಿ ಕಂಡುಬಂತು ನೋಡಬಹುದು ಮೋರ್ ದನ್ 100 ಪಾಯಿಂಟ್ಸ್ ರಿಕವರಿ ಕಂಡುಬಂತು ಬಟ್ ಸಸ್ಟೈನ್ ಆಗಲಿಲ್ಲ ಡೌನ್ ಫಾಲ್ ಬಂತು ಮತ್ತೆ ಇಲ್ಲೊಂದಷ್ಟು ಪುಲ್ ಬ್ಯಾಕ್ ಬಂತು ಬಟ್ ಕೊನೆಯಲ್ಲಿ ಅಗೈನ್ ಡೌನ್ ಫಾಲ್ ಬಂದು ಓವರಾಲ್ 124 ಪಾಯಿಂಟ್ಸ್ ಡೌನ್ ಅಲ್ಲಿ ನಮ್ಮ ನಿಫ್ಟಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಇನ್ನು ಸೆನ್ಸೆಕ್ಸ್ ಕಡೆ ಬಂದ್ರೆ ಇಲ್ಲೂ ಕೂಡ ನೋಡಬಹುದು 400 ಪಾಯಿಂಟ್ಸ್ ಅಥವಾ 0.47% 47% ಡೌನ್ ಫಾರ್ ಇದೆ ಸೇಮ್ ಚಾರ್ಟ್ ಪ್ಯಾಟರ್ನ್ ನಮಗೆ ನೋಡಲಿಕ್ಕೆ ಸಿಗುತ್ತೆ ಇಲ್ಲಿ ಈ ರೀತಿಯ ಪರ್ಫಾರ್ಮೆನ್ಸ್ ಗೆ ಕಾರಣ ಅಂತೂ ಈಗಾಗಲೇ ನಮಗೆ ಗೊತ್ತಿತ್ತು ಒಂದಷ್ಟು ಗ್ಲೋಬಲ್ ಮಾರ್ಕೆಟ್ಸ್ ಅಲ್ಲಿ ಪ್ರೆಷರ್ ಇತ್ತು ನೆನ್ನೆ ಅಮೆರಿಕನ್ ಮಾರ್ಕೆಟ್ ಸ್ವಲ್ಪ ಜಾಸ್ತಿನೇ ನೆಗೆಟಿವ್ ರಿಯಾಕ್ಷನ್ ಅನ್ನ ಮಾಡಿತ್ತು ಅದಕ್ಕೆ ಕಾರಣನ ಮಾರ್ನಿಂಗ್ ವಿಡಿಯೋದಲ್ಲಿ ನಾನು ಕವರ್ ಮಾಡಿದೀನಿ ಡೀಟೇಲ್ ಆಗಿ ಇನ್ ಕೇಸ್ ಇಲ್ಲಿವರೆಗೂ ಆ ವಿಡಿಯೋ ನೋಡಿಲ್ಲ ಅಂತಂದ್ರೆ ಒಂದು ಸಲ ನೋಡಿ ಯಾಕೆ ಅಮೆರಿಕನ್ ಮಾರ್ಕೆಟ್ ಅಲ್ಲಿ ಜಾಸ್ತಿ ಡೌನ್ ಫಾಲ್ ನೋಡಲಿಕ್ಕೆ ಸಿಕ್ತು ಅದರ ಇಂಪ್ಯಾಕ್ಟ್ ಗ್ಲೋಬಲ್ ಮಾರ್ಕೆಟ್ನ ಮೇಲೆ ಕೂಡ ಆಗಿದೆ.
ಅದರ ಫಲನೇ ಇವತ್ತಿನ ನಮ್ಮ ಮಾರ್ಕೆಟ್ನ ಈ ರೀತಿಯ ಪರ್ಫಾರ್ಮೆನ್ಸ್ ಇನ್ನು ಹೆಡ್ಲೈನ್ ಇಂಡೆಸಸ್ ಗಳಲ್ಲೂ ಅಂತು ಡೌನ್ ಫಾಲ್ ಇತ್ತು 1/ಫ% ವರೆಗೂ ಬ್ರಾಡ್ ಮಾರ್ಕೆಟ್ ಇಂಡೆಸಸ್ ಯಾವ ರೀತಿ ಪರ್ಫಾರ್ಮ್ ಮಾಡಿದ್ವು ಅಂತ ನೋಡೋದಾದ್ರೆ ನಿಫ್ಟಿ ನೆಕ್ಸ್ಟ್ 15 ನಲ್ಲಿ ನೋಡಬಹುದು 1.29% ಡೌನ್ ಇದೆ. ನೆನ್ನೆ ನಿಫ್ಟಿಯಲ್ಲಿ 1/ಫ% ವರೆಗೂ ಪಾಸಿಟಿವ್ ಪರ್ಫಾರ್ಮೆನ್ಸ್ ಇತ್ತು. ಬಟ್ ನೆಕ್ಸ್ಟ್ 50 ನಲ್ಲಿ ಪಾಸಿಟಿವ್ ಇರಲಿಲ್ಲ. 0.1% ನೆಗೆಟಿವ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿತ್ತು. ಬಟ್ ಇವತ್ತು ನೋಡಬಹುದು ನಿಫ್ಟಿ 50% ಬಿದ್ರೆ ನಿಫ್ಟಿ ನೆಕ್ಸ್ಟ್ 50 ನಲ್ಲಿ 1.29% ಡೌನ್ ಫಾಲ್ ಇದೆ ಸ್ವಲ್ಪ ಜಾಸ್ತಿನೇ ಡೌನ್ ಪರ್ಫಾರ್ಮೆನ್ಸ್ ನಿಫ್ಟಿ ನೆಕ್ಸ್ಟ್ 50 ನಲ್ಲಿ ನೋಡಲಿಕ್ಕೆ ಸಿಕ್ಕಿದೆ. ಏನೋ ನಿಫ್ಟಿ 100 ಅಲ್ಲಿ 0.61% 1 % ಡೌನ್ ಇದೆ ನಿಫ್ಟಿ 200.7% ಡೌನ್ ಇದೆ ನಿಫ್ಟಿ 500.77% 77% ಡೌನ್ ಇದೆ ಅಂದ್ರೆ 1/ಫ% ಇಂದ 1.29% ವರೆಗೂ ಡೌನ್ ಫಾಲ್ ಇದೆ ನಿಫ್ಟಿ 50 ಇಂದ ನಿಫ್ಟಿ 500 ವರೆಗೂ ನಿಫ್ಟಿ 100 200 500 ಅಲ್ಲಿ ಮೋರ್ ದನ್ 1/ಫ% ಡೌನ್ ಫಾಲ್ ನೋಡಲಿಕ್ಕೆ ಸಿಕ್ಕಿದೆ ಇನ್ನು ಮಿಡ್ಕ್ಯಾಪ್ ಕಡೆ ಬಂದ್ರೆ ಮಿಡ್ಕ್ಯಾಪ್ 50 ನಲ್ಲಿ ನಿಯರ್ಲಿ 1% ಡೌನ್ ಫಾಲ್ ಇದೆ ಮಿಡ್ಕ್ಯಾಪ್ 100 1.13% ಡೌನ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಮಿಡ್ಕ್ಯಾಪ್ 150 1.14% ಡೌನ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಮೋರ್ ದಾನ್ 1% ಡೌನ್ ಫಾಲ್ ಮಿಡ್ಕ್ಯಾಪ್ ಶೇರ್ಗಳಲ್ಲಿ ನೋಡಲಿಕ್ಕೆ ಸಿಕ್ಕಿದೆ ಹಾಗೆ ಸ್ಮಾಲ್ ಕ್ಯಾಪ್ ಕಡೆ ಬಂದ್ರೆ ಸ್ಮಾಲ್ ಕ್ಯಾಪ್ 100 ಅಲ್ಲಿ 1.2 22% ಡೌನ್ ಇದೆ. ಸ್ಮಾಲ್ ಕ್ಯಾಪ್ 51.1% ಡೌನ್ ಇದೆ. ಹಾಗೆ ಸ್ಮಾಲ್ ಕ್ಯಾಪ್ 250 1.24% ಡೌನ್ ಇದೆ. ಅಂದ್ರೆ ಇಲ್ಲೂ ಕೂಡ ಮೋರ್ ದಾನ್ 1% ಡೌನ್ ಫಾಲ್ ನೋಡ್ಲಿಕ್ಕೆ ಸಿಕ್ಕಿದೆ. ಇಲ್ಲಿ ಪರ್ಫಾರ್ಮೆನ್ಸ್ ಹೇಗಆಗ್ತಿದೆ.
ನಿಫ್ಟಿ 50 ಅಪ್ ಆಗುತ್ತೆ, ಸ್ಮಾಲ್ ಕ್ಯಾಪ್ ಮಿಡ್ಕ್ಯಾಪ್ ಅಪ್ ಆಗಲ್ಲ. ಫ್ಲಾಟಿಶ್ ಪರ್ಫಾರ್ಮೆನ್ಸ್ ಅನ್ನ ಕೊಡುತ್ತೆ. ಅದೇ ನಿಫ್ಟಿ 50 ಡೌನ್ ಆದ್ರೆ 1/ಫ% ಡೌನ್ ಆದ್ರೆ ಇಲ್ಲಿ ಒಂದು 1/2% ವರೆಗೂ ಡೌನ್ ಫಾಲ್ ನೋಡ್ಲಿಕ್ಕೆ ಸಿಗ್ತಾ ಇದೆ. ಈ ರೀತಿಯ ಡೌನ್ ಫಾಲ್ ಸ್ಮಾಲ್ ಕ್ಯಾಪ್ ಮಿಡ್ಕ್ಯಾಪ್ ಶೇರ್ಗಳಲ್ಲಿ ನೋಡಲಿಕ್ಕೆ ಸಿಗ್ತಾ ಇದೆ. ಎಸ್ಪೆಷಲಿ ಸ್ಮಾಲ್ ಕ್ಯಾಪ್ ಮಿಡ್ಕ್ಯಾಪ್ ಇಂಡೈಸಸ್ ಅಂಡರ್ ಪರ್ಫಾರ್ಮೆನ್ಸ್ ಅನ್ನೇ ಮಾಡ್ತಿದ್ದೇವೆ. ಹೆಚ್ಚು ಇನ್ವೆಸ್ಟ್ ಮಾಡಿರುವಂತ ಪೋರ್ಟ್ಫೋಲಿಯೋ ಬ್ಲೀಡ್ ಆಗ್ತಾ ಇದೆ ಪ್ರತಿದಿನ ಕೂಡ. ಇವತ್ತು ಸ್ವಲ್ಪ ಜಾಸ್ತಿನೆ ಡೌನ್ ಆಗಿದೆ ಅಂತಾನೆ ಹೇಳಬಹುದು. ಸ್ಮಾಲ್ ಕ್ಯಾಪ್ ಮಿಡ್ಕ್ಯಾಪ್ ಸೆಗ್ಮೆಂಟ್ ಕಂಪೇರ್ಡ್ ಟು ಲಾರ್ಜ್ ಕ್ಯಾಪ್. ಇನ್ನು ಮೈಕ್ರೋ ಕ್ಯಾಪ್ ಕಡೆ ಬಂದ್ರೆ ಮೈಕ್ರೋ ಕ್ಯಾಪ್ ಅಲ್ಲಿ ನೋಡಬಹುದು 1/2 % ಡೌನ್ ಫಾಲ್ ಇದೆ. ಇಲ್ಲೂ ಕೂಡ ಸ್ವಲ್ಪ ಜಾಸ್ತಿನೇ ಡೌನ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ. ಓವರಾಲ್ ಹೇಗಪ್ಪಾ ಅಂದ್ರೆ ನಾವ ಆವಾಗ್ಲೇ ಹೇಳಿದಹಾಗೆ ನಮ್ಮ ಹೆಡ್ಲೈನ್ ಇಂಡೆಕ್ಸ್ ಸ್ವಲ್ಪ ಅಪ್ ಆದ್ರೆ ಸ್ಮಾಲ್ ಕ್ಯಾಪ್ ಮಿಡ್ಕ್ಯಾಪ್ ಫ್ಲಾಟ್ ಇರುತ್ತವೆ. ಹೆಡ್ ಲೈನ್ ಇಂಡೆಸ್ ಅಂದ್ರೆ ನಿಫ್ಟಿ 50 ಹಾಗೂ ಸೆನ್ಸೆಕ್ಸ್ ಸ್ವಲ್ಪ ಡೌನ್ ಆದ್ರೆ ಇಲ್ಲಿ ಸ್ವಲ್ಪ ಜಾಸ್ತಿನೇ ಡೌನ್ ಫಾಲ್ ನೋಡ್ಲಿಕ್ಕೆ ಸಿಗುತ್ತೆ. ಈ ರೀತಿಯ ಪರ್ಫಾರ್ಮೆನ್ಸ್ ಇತ್ತೀಚಿನ ದಿನಗಳಲ್ಲಿ ಮಿಡ್ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಇವನ್ ಮೈಕ್ರೋ ಕ್ಯಾಪ್ ಅಲ್ಲೂ ಕೂಡ ನೋಡಲಿಕ್ಕೆ ಸಿಗತಾ ಇದೆ.
ಇವತ್ತು ಕೂಡ ಅದೇ ತರದ ಪರ್ಫಾರ್ಮೆನ್ಸ್ ಬಂದಿದೆ. ಇನ್ನು ಸೆಕ್ಟೋರಲ್ ಇಂಡೆಸಸ್ ಗಳ ಪರ್ಫಾರ್ಮೆನ್ಸ್ ಅನ್ನ ನೋಡೋದಾದ್ರೆ ನಿಫ್ಟಿ ಬ್ಯಾಂಕ್ ಅಲ್ಲಿ ನೋಡಬಹುದು 0.81% ಡೌನ್ ಇದೆ. ನಿಫ್ಟಿ ಫೈನಾನ್ಸಿಯಲ್ ಸರ್ವಿಸಸ್ 1.06% ಡೌನ್ ಇದೆ. ನೆನ್ನೆ ಒಂದಷ್ಟು ಪಾಸಿಟಿವ್ ಪರ್ಫಾರ್ಮೆನ್ಸ್ ನ್ನ ಮಾಡಿತ್ತು ಫೈನಾನ್ಸಿಯಲ್ ಸರ್ವಿಸಸ್ ಸೆಗ್ಮೆಂಟ್ ಇವತ್ತು ಮೋರ್ ದನ್ 1% ಡೌನ್ ಆಗಿದೆ. ಇನ್ನು ಆಟೋ ಸ್ವಲ್ಪ ಫ್ಲಾಟಿಶ್ ಇದೆ 0.06% 6% ಪಾಸಿಟಿವ್ ಇದೆ ಅಷ್ಟೇ ಇನ್ನುಎಫ್ಎಂಸಿಜ 0.14% ಪಾಸಿಟಿವ್ ಇದೆ ಸಾರಿ ನಿಫ್ಟಿ ಆಟೋ ಸ್ವಲ್ಪ ನೆಗೆಟಿವ್ ಇದೆ 0.06%ಎಫ್ಎಂಸಿಜಿ ಪಾಸಿಟಿವ್ ಇದೆ ಸ್ವಲ್ಪ ಮಟ್ಟಿಗೆ ಐಟಿ 0.43% ಡೌನ್ ಇದೆ ಮೀಡಿಯಾ 0.78% ಡೌನ್ ಇದೆ ಮೆಟಲ್ ಅಲ್ಲಿ 2.34% ಡೌನ್ ಇದೆ ಹಾಗೆ ಫಾರ್ಮmaದಲ್ಲಿ ನಿಯರ್ಲಿ 1/ಫ% ಡೌನ್ ಇದೆ ಪಿಎಸ್ ಬ್ಯಾಂಕ್ ಗಳಲ್ಲಿ ನಿಯರ್ಲಿ 1/2% ವರೆಗೂ ಡೌನ್ ಫಾಲ್ ನೋಡ್ಲಿಕ್ಕೆ ಸಿಕ್ಕಿದೆ. ನೆನ್ನೆ ಕೂಡ 0.89% ಅಂಕೊಳ್ತೀನಿ. ಅಷ್ಟು ಡೌನ್ ಆಗಿತ್ತು ಇವತ್ತು ನಿಯರ್ಲಿ 1/2% ಡೌನ್ ಆಗಿದೆ. ಪ್ರೈವೇಟ್ ಬ್ಯಾಂಕ್ಸ್ ಅಲ್ಲಿ ನೆನ್ನೆ ಒಳ್ಳೆ ಪರ್ಫಾರ್ಮೆನ್ಸ್ ಇತ್ತು. 0.3% ಪಾಸಿಟಿವ್ ಇತ್ತು. ಇವತ್ತು 0.66% ಡೌನ್ ಫಾಲ್ ನೋಡ್ಲಿಕ್ಕೆ ಸಿಕ್ಕಿದೆ. ರಿಯಾಲಿಟಿನಲ್ಲೂ ಕೂಡ ನಿಯರ್ಲಿ 2% ಡೌನ್ ಇದೆ. ಹೆಲ್ತ್ ಕೇರ್ 0.37% ಡೌನ್ ಇದೆ. ಕನ್ಸ್ಯೂಮರ್ ಡ್ಯೂರೇಬಲ್ 0.75% ಡೌನ್ ಇದೆ, ಆಯಿಲ್ ಅಂಡ್ ಗ್ಯಾಸ್ 0.53% ಡೌನ್ ಇದೆ. ಅಂದ್ರೆ ಇವತ್ತು ಎಲ್ಲಾ ಸೆಕ್ಟರ್ಸ್ ನೆಗೆಟಿವ್ ಅಲ್ಲೇ ಕ್ಲೋಸಿಂಗ್ ನ್ನ ಕೊಟ್ಟಿದ್ದಾವೆ. ಇದರಲ್ಲಿ ಬೆಟರ್ ಪರ್ಫಾರ್ಮೆನ್ಸ್ ಅಂದ್ರೆ ಅದು ಎಫ್ ಎಂಸಿಜಿ ಹಾಗೂ ಆಟೋ ಅಂತ ಹೇಳಬಹುದು ಯಾಕಂದ್ರೆ ಆಟೋ ಸೆಕ್ಟರ್ ಸ್ಲೈಟ್ಲಿ ನೆಗೆಟಿವ್ ಇದ್ರು ಕೂಡ ಅಂತ ದೊಡ್ಡ ಡೌನ್ ಫಾಲ್ ಬರ್ಲಿಲ್ಲ ಎಫ್ ಎಂಸಿಜಿ ಅಂತು ಸ್ಲೈಟ್ಲಿ ಪಾಸಿಟಿವ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಡ್ತು ಸ್ವಲ್ಪ ಜಾಸ್ತಿ ಡೌನ್ ಫಾಲ್ ಅಂತಂದ್ರೆ ಅದು ಮೆಟಲ್ ಸೆಕ್ಟರ್ ಅಲ್ಲಿ ಹಾಗೆ ಪಿಎಸ್ ಯು ಬ್ಯಾಂಕ್ಸ್ ರಿಯಾಲಿಟಿ ಹಾಗೂ ಫೈನಾನ್ಸಿಯಲ್ ಸರ್ವಿಸಸ್ ಈ ನಾಲ್ಕು ಸೆಕ್ಟರ್ಸ್ ಸ್ವಲ್ಪ ಜಾಸ್ತಿನೇ ಡೌನ್ ಫಾಲ್ ಅನ್ನ ಕಂಡು ಉಳಿದ ಸೆಕ್ಟರ್ಸ್ ಅಲ್ಲಿ ಹಾಫ್ ಪರ್ಸೆಂಟ್ ಅಥವಾ ಪರ್ಸೆಂಟ್ ಡೌನ್ ಫಾಲ್ ನೋಡಲಿಕ್ಕೆ ಸಿಕ್ಕಿದೆ ಓವರ್ ಆಲ್ ಎಲ್ಲಾ ಕಡೆ ಡೌನ್ ಫಾಲ್ ಇದೆ.
ನಮ್ಮ ಮಾರ್ಕೆಟ್ ಅಲ್ಲಿ ಅಂತಾನೆ ಹೇಳಬಹುದು ಸಧ್ಯದ ಮಟ್ಟಿಗೆ ಏನು ನಮ್ಮ ಮಾರ್ಕೆಟ್ ಅಂತೂ ಡೌನ್ ಪರ್ಫಾರ್ಮ್ ಮಾಡ್ತು. ಗ್ಲೋಬಲ್ ಮಾರ್ಕೆಟ್ಸ್ ಯಾವ ರೀತಿ ಇದೆ ಪರ್ಫಾರ್ಮೆನ್ಸ್ ಅಂತ ನೋಡೋದಾದ್ರೆ ಗ್ಲೋಬಲ್ ಮಾರ್ಕೆಟ್ಸ್ ಅಲ್ಲೂ ಕೂಡ ನೋಡಬಹುದು ಎಸ್ಪೆಷಲಿ ಯುರೋಪಿಯನ್ ಮಾರ್ಕೆಟ್ ಗಳು ಎಲ್ಲೂ ಏನು ಪಾಸಿಟಿವ್ ಪರ್ಫಾರ್ಮೆನ್ಸ್ ಇಲ್ಲ ನೆಗೆಟಿವ್ ಅಲ್ಲೇ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಗ್ತಾ ಇದೆ. ಅಲ್ಲಲ್ಲೇ ಕೆಲವು ಮಾರ್ಕೆಟ್ಸ್ ಮಾತ್ರ ಸ್ವಲ್ಪ ಪಾಸಿಟಿವ್ ಅಲ್ಲಿ ಟ್ರೇಡ್ ಆಗ್ತವೆ. ಹಾಗೆ ಏಷಿಯನ್ ಮಾರ್ಕೆಟ್ ಗಳ ಕಡೆ ಬಂದ್ರೆ ಇಲ್ಲೂ ಕೂಡ 90% ಆಫ್ ದ ಮಾರ್ಕೆಟ್ಸ್ ನೆಗೆಟಿವ್ ಅಲ್ಲೇ ಇದಾವೆ. ಪ್ಯಾರಲಿನಿಕ್ ಎಷ್ಟು ಮಾರ್ಕೆಟ್ಗಳು ಮಾತ್ರ ಸ್ವಲ್ಪ ಗ್ರೀನ್ ಅಲ್ಲಿ ಟ್ರೇಡ್ ಆಗ್ತಿದ್ದಾವೆ ಬಿಟ್ರೆ ಮೆಜಾರಿಟಿ ಮಾರ್ಕೆಟ್ಸ್ ನೆಗೆಟಿವ್ ಅಲ್ಲೇ ಇದಾವೆ ಅದ್ರಲ್ಲೂ ನೋಡಬಹುದು 3% 2% ಅಥವಾ 2/2% 1/2% 2% ಗಿಂತ ಜಾಸ್ತಿ ಈ ರೀತಿ ಡೌನ್ ಫಾಲ್ ಚೈನೀಸ್ ಮಾರ್ಕೆಟ್ ಅಲ್ಲಿ ಕೆಲವು ಇಂಡಸಸ್ ಗಳಲ್ಲಿ ನೋಡಲಿಕ್ಕೆ ಸಿಕ್ಕಿದೆ ನಿಕ್ಕ ಅಂತೂ ಮೋರ್ ದಾನ್ 2% ಡೌನ್ ಆಗಿದೆ ಯುರೋಪಿಯನ್ ಮಾರ್ಕೆಟ್ ಗಳ ಕಡೆ ಬಂದ್ರೆ ಇಲ್ಲೂ ಕೂಡ 1% ಹಾಫ್ % ಅಬೋ 1/ಫ% 2% ಈ ರೀತಿ ಡೌನ್ ಫಾಲ್ ಇದೆ ಇವುಗಳಿಗೆ ಹಲಸಿದ್ರೆ ನಮ್ಮ ಮಾರ್ಕೆಟ್ ಅಲ್ಲಿ ಅಂತ ದೊಡ್ಡ ಡೌನ್ ಫಾಲ್ ಇಲ್ಲ ಅಂತಾನೆ ಹೇಳಬಹುದು ಬಟ್ ನೆಗೆಟಿವ್ ಪರ್ಫಾರ್ಮೆನ್ಸ್ ಇವತ್ತು ಕೂಡ ಕಂಟಿನ್ಯೂ ಆಗಿದೆ ನಮ್ಮ ಮಾರ್ಕೆಟ್ ಅಲ್ಲಿ ಅಗೈನ್ ನೆಕ್ಸ್ಟ್ ಕ್ಯಾಪಿಲರಿ ಟೆಕ್ನಾಲಜಿ ಶೇರ್ಸ್ ಲಿಸ್ಟಿಂಗ್ ಇತ್ತು ಇವತ್ತು ಲಿಸ್ಟಿಂಗ್ ನೋಡಬಹುದು 3% ಡಿಸ್ಕೌಂಟ್ ಅಲ್ಲಿ ಆಯ್ತು ಆನಂತರ ಒಂದಷ್ಟು ಅಪ್ ಆಗಿದೆ ಸ್ಟಾಕ್ ಬಟ್ ಲಿಸ್ಟಿಂಗ್ ಅಂತೂ 3% ಡಿಸ್ಕೌಂಟ್ ಅಲ್ಲಿ ಆಯ್ತು
ಮಾರ್ಕೆಟ್ ಪ್ರೀಮಿಯಂ ನೋಡಿದಾಗ ಅರೌಂಡ್ 9% ಪ್ರೀಮಿಯಂ ಇತ್ತು ಡಿಸೆಂಟ್ ಪ್ರೀಮಿಯಂ ಇತ್ತು ಬಟ್ ಲಿಸ್ಟಿಂಗ್ ಏನು ಅಷ್ಟು ಪಾಸಿಟಿವ್ ಇರ್ಲಿಲ್ಲ ಸ್ವಲ್ಪ ನೆಗೆಟಿವ್ ಅಲ್ಲೇ ಲಿಸ್ಟ್ ಆಯ್ತು ಆನಂತರ ಒಂದಷ್ಟು ಬಯಿಂಗ್ ಕೂಡ ಸ್ಟಾಕ್ ಅಲ್ಲಿ ನೋಡಲಿಕ್ಕೆ ಸಿಕ್ಕಿದೆ ಇನ್ನು ಇಂಡಿವಿಜುವಲ್ ಸ್ಟಾಕ್ ಗಳ ಕಡೆ ಬಂದ್ರೆ ಹೆಜ್ಜ ಇನ್ಫ್ರಾ ಇಂಜಿನಿಯರಿಂಗ್ ವಿದ್ಯಲ ಮಾರ್ನಿಂಗ್ ವಿಡಿಯೋದಲ್ಲಿ ಒಂದು ಅಪ್ಡೇಟ್ ನೋಡಿದ್ವಿ ಕಂಪನಿ ಕ್ಲೀನ್ ಎನರ್ಜಿಗೆ ಸಂಬಂಧಪಟ್ಟಂತೆ ಒಂದು ಸಬ್ಸಿಡಿಯರಿ ಫಾರ್ಮೇಷನ್ ಅನ್ನ ಮಾಡಿತ್ತು ಈ ಸುದ್ದಿ ಕಾರಣಕ್ಕೆ ಫೋಕಸ್ ಅಲ್ಲಿ ಇತ್ತು ಬಟ್ ಆ ಸುದ್ದಿಯನ್ನು ಸ್ಟಾಕ್ ಅಲ್ಲಿ ಪಾಸಿಟಿವ್ ಇಂಪ್ಯಾಕ್ಟ್ ಅನ್ನ ಮಾಡಲಿಲ್ಲ ಫ್ಲಾಟಿಶ್ ಪರ್ಫಾರ್ಮೆನ್ಸ್ ಜಿ ಇನ್ಫ್ರಾದಲ್ಲಿ ನೋಡಲಿಕ್ಕೆ ಸಿಕ್ಕಿದೆ ಇನ್ನು ಆಲ್ಕೆಮ್ ಲ್ಾಬರೇಟರಿಸ್ ಕೂಡ ಸುದ್ದಿಯಲ್ಲಿತ್ತು ಕಂಪನಿ ಪ್ರೋಬಯೋಟಿಕ್ ಡ್ರಗ್ ಲಾಂಚ್ ಮಾಡಿತ್ತು ಸುದ್ದಿ ಕಾರಣಕ್ಕೆ ಬಟ್ ಇಲ್ಲಿ ಏನಂತ ಪಾಸಿಟಿವ್ ಪರ್ಫಾರ್ಮೆನ್ಸ್ ಬರ್ಲಿಲ್ಲ ಸ್ಲೈಟ್ಲಿ ಅಪ್ ಅಲ್ಲಿ ಸ್ಟಾಕ್ ಇವತ್ತು ಕ್ಲೋಸಿಂಗ್ ಅನ್ನ ಕೊಟ್ಟಿದೆ ನಂತರ ಟಿಸಿಎಸ್ ಕೂಡ ಸುದ್ದಿಯಲ್ಲಿತ್ತು ಕಂಪನಿ ಟಿಪಿಜಿ ಜೊತೆ ಒಪ್ಪಂದವನ್ನ ಮಾಡ್ಕೊಂಡಿತ್ತು ಅದು ಜಾಯಿಂಟ್ ವೆಂಚರ್ ನ್ನ ಮಾಡ್ಕೊಂಡಿತ್ತು ನೋಡಬಹುದು ಎಐ ಡೇಟಾ ಸೆಂಟರ್ ಗೆ ಸಂಬಂಧಪಟ್ಟಂತ ಅಂತ ಇನ್ವೆಸ್ಟ್ಮೆಂಟ್ ನ್ನ ಮಾಡ್ಲಿಕ್ಕೆ ಈ ಸುದ್ದಿ ಕಾರಣಕ್ಕೆ ಫೋಕಸ್ ಅಲ್ಲಿತ್ತು ಇಲ್ಲೂ ಕೂಡ ಅಂತ ದೊಡ್ಡ ಪರ್ಫಾರ್ಮೆನ್ಸ್ ಏನು ಬರಲಿಲ್ಲ ಬಟ್ ಸ್ಲೈಟ್ಲಿ ಪಾಸಿಟಿವ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಎಸ್ಪೆಷಲಿ ಮಾರ್ಕೆಟ್ ಎನ್ವಿರಾನ್ಮೆಂಟ್ ನೆಗೆಟಿವ್ ಇರುವಂತ ಸಂದರ್ಭದಲ್ಲಿ 0.1% ಅಥವಾ 0.17% 7% ಪಾಸಿಟಿವ್ ಅಲ್ಲಿ ಸ್ಟಾಕ್ ಇವತ್ತು ಕ್ಲೋಸಿಂಗ್ ಅನ್ನ ಕೊಟ್ಟಿದೆ ಅದೇ ಒಂದು ಪಾಸಿಟಿವ್ ಅಂತ ಹೇಳಬಹುದು.
ಟಿಸಿಎಸ್ ನ ಪರ್ಫಾರ್ಮೆನ್ಸ್ ಅನ್ನ ನೋಡಿದ್ರೆ ಇನ್ನು ಜಗಲ್ ಪ್ರಿಪೇಡ್ ವರ್ಷನ್ ಸರ್ವಿಸಸ್ ಕೂಡ ಫೋಕಸ್ ಅಲ್ಲಿ ಇತ್ತು ಬಟ್ ಇಲ್ಲಿ ಏನು ಪಾಸಿಟಿವ್ ಪರ್ಫಾರ್ಮೆನ್ಸ್ ಬರಲಿಲ್ಲ 1/2% ಡೌನ್ ಅಲ್ಲಿ ಸ್ಟಾಕ್ ಕ್ಲೋಸಿಂಗ್ ಅನ್ನ ಕೊಟ್ಟಿದೆ ಕಂಪನಿಗೆ ಸಂಬಂಧಪಟ್ಟಂತಹ ಸುದ್ದಿ ನೋಡಬಹುದು ಜಗಲ್ ವಿನ್ಸ್ 36 ಮಂತ್ ಬಿಬಾ ಡೀಲ್ ಫಾರ್ ಜೋಯರ್ ಪ್ಲಾಟ್ಫಾರ್ಮ್ ಕಂಪನಿ 36 ತಿಂಗಳ ಡೀಲ್ ಅನ್ನ ಮಾಡ್ಕೊಂಡಿದೆ ಬಿಬಾ ಜೊತೆ ಈ ಸುದ್ದಿ ಕಾರಣಕ್ಕೆ ಫೋಕಸ್ ಅಲ್ಲಿತ್ತು ಬಟ್ ಸ್ಟಾಕ್ ಅಲ್ಲಂತೂ ಒಂದವರೆ% ಡೌನ್ ಫಾಲ್ ಬಂದಿದೆ ಪಾಸಿಟಿವ್ ಏನ ಆಗಲಿಲ್ಲ ನಂತರಲಯನ್ಸ್ ಇಂಡಸ್ಟ್ರೀಸ್ ಕೂಡ ಫೋಕಸ್ ಅಲ್ಲಿ ತ್ತು ಕಾರಣ ಕಂಪನಿ ಒಂದು ಅಪ್ಡೇಟ್ ಅನ್ನ ಕೊಟ್ಟಿದೆ ಕಂಪನಿ ನೆನ್ನೆಯಿಂದ ಅಂದ್ರೆ ನವೆಂಬರ್ 20 ರಿಂದ ರಷ್ಯಾದಿಂದ ಆಯಿಲ್ ಪರ್ಚೇಸ್ ಏನ್ ಮಾಡ್ತಿತ್ತೋ ಅದರಲ್ಲಿ ರಿಡಕ್ಷನ್ ಮಾಡಿದೆ ಈ ಒಂದು ಅಪ್ಡೇಟ್ ಅನ್ನ ಕಂಪನಿ ಕೊಟ್ಟಿತ್ತು ಈ ಸುದ್ದಿ ಕಾರಣಕ್ಕೆ ಫೋಕಸ್ ಅಲ್ಲಿತ್ತು ಸ್ಟಾಕ್ 0.35% 5% ಡೌನ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಇವತ್ತು ನಂತರ ಬಿಲಿಯನ್ ಬ್ರೈನ್ಸ್ ಕ್ಯಾರೇಜ್ ವೆಂಚರ್ಸ್ ಅಂದ್ರೆ ಗ್ರೋ ಗ್ರೋ ಕೂಡ ಫೋಕಸ್ ಅಲ್ಲಿ ಇತ್ತು ಆಕಾರಣ ಕಂಪನಿ ಇವತ್ತು ರಿಸಲ್ಟ್ ನ್ನ ಅನೌನ್ಸ್ ಮಾಡಿದೆ ರಿಸಲ್ಟ್ ಗೆ ರಿಯಾಕ್ಷನ್ ಸ್ಲೈಟ್ಲಿ ಪಾಸಿಟಿವ್ ಇದೆ ರಿಸಲ್ಟ್ ಕೂಡ ಎಸ್ಪೆಷಲಿ ಇಯರ್ ಆನ್ ಇಯರ್ ಕಂಪೇರ್ ಮಾಡಿದ್ರೆ ಚೆನ್ನಾಗಿದೆ ಒಳ್ಳೆ ಪರ್ಫಾರ್ಮೆನ್ಸ್ ನ್ನೇ ಮಾಡಿದೆ ಗ್ರೋ ಜೇಸು ಸುದ್ದಿ ಕಾರಣಕ್ಕೆ ಸ್ಟಾಕ್ ಫೋಕಸ್ ಅಲ್ಲಿತ್ತು ಇಲ್ಲಿ ಕೂಡ ಸ್ಲೈಟ್ಲಿ ಅಪ್ ಅಲ್ಲಿ ಕ್ಲೋಸಿಂಗ್ ಕಂಡು ಬಂದಿದೆ. ಇನ್ನು ಟ್ರೈಡೆಂಟ್ ಕೂಡ ಫೋಕಸ್ ಅಲ್ಲಿ ಇತ್ತು. ಇಲ್ಲೂ ಕೂಡ ಸ್ಲೈಟ್ಲಿ ಪಾಸಿಟಿವ್ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿದೆ.
ಕಂಪನಿ 2000 ಕೋಟಿ ಎಕ್ಸ್ಪಾನ್ಶನ್ ಪ್ಲಾನ್ ಅನ್ನ ಅನೌನ್ಸ್ ಮಾಡಿದೆ ಪಂಜಾಬ್ ಅಲ್ಲಿ. ಈ ಮೂಲಕ ಕಂಪನಿ ಗ್ರೋತ್ ಕಡೆ ಕಾನ್ಸಂಟ್ರೇಟ್ ಮಾಡೋ ಬಗ್ಗೆ ಅನೌನ್ಸ್ಮೆಂಟ್ ಅನ್ನ ಮಾಡಿದೆ. ಈ ಸುದ್ದಿ ಕಾರಣಕ್ಕೆ ಫೋಕಸ್ ಅಲ್ಲಿತ್ತು. ಲಾಸ್ಟ್ ಅಲ್ಲಿ ಒಂದು ಪುಲ್ ಬ್ಯಾಕ್ ನೋಡ್ಲಿಕ್ಕೆ ಸಿಕ್ತು ನೋಡಬಹುದು ಯಾವ ರೀತಿ ಪರ್ಫಾರ್ಮೆನ್ಸ್ ಬಂದಿದೆ ಅಂತ ಈ ಸುದ್ದಿ ಬಂದಮೇಲೆ ಬಟ್ ನೋಡೋಣ ಸೋಮವಾರ ಇದೇ ರೀತಿ ಪರ್ಫಾರ್ಮೆನ್ಸ್ ಕಂಟಿನ್ಯೂ ಆಗುತ್ತಾ ಅಂತ. ನಂತರ ಕೆಎನ್ಆರ್ ಕನ್ಸ್ಟ್ರಕ್ಷನ್ ಕೂಡ ಫೋಕಸ್ ಅಲ್ಲಿತ್ತು ಕಾರಣ ಕಂಪನಿ ಒಂದು ಆರ್ಡರ್ ಅಪ್ಡೇಟ್ ನ್ನ ಕೊಡ್ತು. ನೋಡಬಹುದು ರಿಸಿಪ್ಟ್ ಆಫ್ ಆರ್ಡರ್ 319 ಕ್ರೋರ್ 319 ಕೋಟಿ ಆರ್ಡರ್ಕಪನಿಗೆ ಸಿಕ್ಕಿದೆ. ಈ ಸುದ್ದಿ ಕಾರಣಕ್ಕೆ ಕೆಎನ್ಆರ್ ಕನ್ಸ್ಟ್ರಕ್ಷನ್ ಕೂಡ ಫೋಕಸ್ ಅಲ್ಲಿತ್ತು. ಇಲ್ಲಿ ಏನು ಪಾಸಿಟಿವ್ ಪರ್ಫಾರ್ಮೆನ್ಸ್ ಬರಲಿಲ್ಲ. ನಿಯರ್ಲಿ 3% ಡೌನ್ ಅಲ್ಲಿ ಸ್ಟಾಕ್ ಕ್ಲೋಸಿಂಗ್ ಅನ್ನ ಕೊಟ್ಟಿದೆ. ನಂತರ ಆರ್ಎಂಸಿ ಸ್ವಿಚ್ ಗೇರ್ಸ್ ಕೂಡ ಫೋಕಸ್ ಅಲ್ಲಿ ಇತ್ತು. ಇಲ್ಲಿ ಒಳ್ಳೆ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ತು. ಮೋರ್ ದನ್ 2% ಅಪ್ ಅಲ್ಲಿ ಸ್ಟಾಕ್ ಕ್ಲೋಸಿಂಗ್ ಅನ್ನ ಕೊಟ್ಟಿದೆ. ಕಂಪನಿಗೆ ಸಂಬಂಧಪಟ್ಟಂತಹ ಸುದ್ದಿ ನೋಡೋದಾದ್ರೆ ಕಂಪನಿಗೆ ನೋಡಬಹುದು 27 ಕೋಟಿ ಆರ್ಡರ್ ಕಂಪನಿಗೆ ಸಿಕ್ಕಿದೆ.


