ಹೊಸ ವರ್ಷಕ್ಕೆ ಅಂತ ಹೊಸ ಫೋನ್ ತಗೋಬೇಕು ಅಂತ ಅನ್ಕೊಂಡಿದ್ದೀರಾ ಅಥವಾ ಮನೆಲ್ಲಿರೋ ಹಳೆ ಲ್ಯಾಪ್ಟಾಪ್ ಆಯ್ತು ಅಂತ ಹೊಸದು ಆರ್ಡರ್ ಮಾಡೋಕೆ ಕಾರ್ಟ್ಗೆ ಹಾಕಿಟ್ಟು ಕಾಯ್ತಾ ಇದ್ದೀರಾ ಹಾಗಿದ್ರೆ ಯಾಕಂದ್ರೆ 2026 ಕ್ಕೆ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ಗೆ ಬೆಂಕಿ ಬೀಳೋ ಎಲ್ಲಾ ಲಕ್ಷಣ ಇದ ರೀತಿ ರಿಪೋರ್ಟ್ಸ್ ಬರೋಕೆ ಶುರುವಾಗಿದೆ ಕೇವಲ 30ಸಾವ ರೂಪಾಯಿಗೆ ಸಿಗತಾ ಇದ್ದ ಲ್ಯಾಪ್ಟಾಪ್ ಗೆ 45000 ತನಕ ಜಂಪ್ ಆಗಬಹುದು 20ಸಾದ ಫೋನ್ ರೇಟ್ 30ಸಾಕ್ಕೆ ಹೋದ್ರು ಆಶ್ಚರ್ಯ ಇಲ್ಲ ಪೆಟ್ರೋಲ್ ಚಿನ್ನದ ಬೆಲೆ ಏರಿಕೆ ನೋಡಿದ್ವಿ ಆದರೆ ಇದು ನಿಮ್ಮ ಜೇಬಲ್ಲಿರೋ ಗ್ಯಾಡ್ಜೆಟ್ ಗಳಿಗೆ ಬರ್ತಾ ಇರೋ ಸುನಾಮಿ ಇದಕ್ಕೆ ಕಾರಣ ನಿಮ್ಮ ಮೊಬೈಲ್ ಒಳಗೆ ಬಂದು ಕೂತಿರೋ ಎಐ ಎಲಿಯಾಸ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ನಾವು ಚಾಟ್ ಮಾಡೋ ಚಾಟ್ ಜಿಪಿಟಿ ಬಳಸೋ ಜೆಮಿನಾಯಿ ಇವು ನಮ್ಮ ಕೆಲಸವನ್ನೇನೋ ಸುಲಭ ಮಾಡ್ತೀವಿ ಆದರೆ ಟೆಕ್ ಕಂಪನಿಗಳ ಪಾಲಿಗೆ ರಕ್ತ ಪಿಪಾಸುಗಳಾಗಿವೆ. ಆದ್ರೆ ರಿಯಲ್ ಆಗಿ ಏನಿದು ಎಲೆಕ್ಟ್ರಾನಿಕ್ಸ್ ಬೆಲೆ ಏರಿಕೆ ಸ್ಟೋರಿ? A ಐ ನಿಂದ ಫೋನ್ ಲ್ಯಾಪ್ಟಾಪ್ ಕಾಸ್ಟ್ಲಿ ಆಗೋದು ಹೇಗೆ? ನಿಮ್ಮ ದುಡ್ಡನ್ನ ನುಂಗೋಕೆ Samsung, ಮೈಕ್ರೋನ್ ಕಂಪನಿಗಳು ಹೂಡಿರೋ ಕೃತಕ ಅಭಾವದ ತಂತ್ರ ಏನು? ಬನ್ನಿ ಇವತ್ತಿನ ಈ ವಿಡಿಯೋದಲ್ಲಿ ಎಳೆ ಎಳೆಯಾಗಿ ಇದನ್ನ ಅರ್ಥ ಮಾಡ್ಕೊಳ್ತಾ ಹೋಗೋಣ. ಜೆಬಿಗೆ ಕತ್ತರಿ ಗ್ಯಾರೆಂಟಿ.
2025 ರಲ್ಲಿ ನೀವು ಒಂದು ಸಾಧಾರಣ 16 GB ರಾಮ್ ತಗೋಬೇಕು ಅಂದ್ರೆ amazon ಅಥವಾ Flipkart ನಲ್ಲಿ ಎಷ್ಟಿತ್ತು ರಾಮ್ ನ ರೇಟ್ ರಾಂಡಮ್ ಆಕ್ಸೆಸ್ ಮೆಮೊರಿ ರಾಮ್ ಗೊತ್ತಲ್ಲ ಕಂಪ್ಯೂಟರ್ಗೆಲ್ಲ ಹಾಕೋದು ಎಷ್ಟಿತ್ತು 35ರ000 ರೂಪಾಯಿನಿಂದ 4000 ರೂಪಾಯ ಆಸುಪಾಸಲ್ಲಿತ್ತು ಒಬ್ಬ ಸಾಮಾನ್ಯ ಉದ್ಯೋಗಿ ಅಥವಾ ವಿದ್ಯಾರ್ಥಿ ಈಸಿಯಾಗಿ ತಗೋಬಹುದಾಗಿತ್ತು ಆದರೆ ಇವತ್ತು ಸ್ಕ್ರೀನ್ ಪೂರ್ತಿ ಉಲ್ಟಾ ಆಗಿದೆ ಡಿಸೆಂಬರ್ 2025ರ ಹೊತ್ತಿಗೆ ಅದೇ ರಾಮ್ ಸ್ಟಿಕ್ ಬೆಲೆ 8000ದಿಂದ 9000 ರೂಪಾಯಿಗೆ ತಲುಪಿಬಿಟ್ಟಿದೆ ಆದರೆ ಬೆಲೆ ಆಲ್ಮೋಸ್ಟ್ ಡಬಲ್ ತ್ರಿಬಲ್ ಆಗಿದೆ ಇನ್ನು ಜಿ ಸ್ಕಿಲ್ ಅಥವಾ ಕಾರ್ಸೇರ್ ನಂತಹ ಗೇಮಿಂಗ್ ರಾಮ್ ಬೇಕು ಅಂದ್ರೆ ಕಿಡ್ನಿ ಮಾರೋ ಜೋಕ್ ಮಾಡ್ತಿದ್ವಲ್ಲ ಆತರ ಆಗಿದೆ ಈಗ ಜಗತ್ತಿನ ಖ್ಯಾತ ಟೆಕ್ ಅನಾಲಿಸಿಸ್ ಸಂಸ್ಥೆ ಟ್ರೆಂಡ್ ಫೋರ್ಸ್ ಒಂದು ರಿಪೋರ್ಟ್ ಕೊಟ್ಟಿದೆ ಅದರ ಪ್ರಕಾರ 2026ರ ಮೊದಲ ಮೂರು ತಿಂಗಳಲ್ಲೇ ಮೆಮೊರಿ ಬೆಲೆ ಇನ್ನು 20% ಜಂಪ್ ಆಗುತ್ತೆ. ಇದು ಹೋಲ್ಸೇಲ್ ಲೆಕ್ಕ. ಅದೇ ನಮ್ಮಂತಹ ಸಾಮಾನ್ಯ ಗ್ರಾಹಕರ ಕೈಗೆ ಬರುವಷ್ಟರಲ್ಲಿ ಟ್ಯಾಕ್ಸ್ ಜಿಎಸ್ಟಿ ಎಲ್ಲ ಸೇರಿ 40 ರಿಂದ 50% ಹೊರೆ ಬೀಳೋದು ಗ್ಯಾರಂಟಿ ಅನ್ನೋ ಲೆಕ್ಕಾಚಾರ ಇದೆ. ಕೇವಲ ಕಂಪ್ಯೂಟರ್ ಕಾಂಪೋನೆಂಟ್ಸ್ ಅಷ್ಟೇ ಅಲ್ಲ ಸ್ಮಾರ್ಟ್ ಫೋನ್ ತಯಾರಿಕಾ ವೆಚ್ಚ ಬಿಲ್ ಆಫ್ ಮೆಟೀರಿಯಲ್ಸ್ ಏರಿಕೆ ಆಗ್ತಾ ಇದೆ.
Xiaomi Realme ಅಥವಾ Samsung ಫೋನ್ ಲಾಂಚ್ ಆದಾಗ ಏನಿವ್ರು ಹಳೆ ಪ್ರೊಸೆಸರ್ ಹಾಕಿ ಬೆಲೆ ಮಾತ್ರ 5000 ರೂಪಾಯಿ ಜಾಸ್ತಿ ಇಟ್ಟಿದ್ದಾರಲ್ಲ ಅಂತ ನೀವು ಬೈಕೊಳ್ಳೋ ಸಿಚುವೇಶನ್ ಬಂದ್ರು ಬರಬಹುದು. ಆದರೆ ನೆನಪಿಡಿ ಅದಕ್ಕೆ ಕಾರಣ ಇದೆ ಮೆಮರಿ ಕ್ರೈಸಿಸ್ ಎಐ ರಾಕ್ಷಸನ ಹಸಿವು ಅಲ್ರಿ ದಿಡೀರಂತ ರೇಟ್ ಯಾಕೆ ಜಾಸ್ತಿ ಆಯ್ತು ಚೀನಾದಲ್ಲಿ ಫ್ಯಾಕ್ಟರಿ ಮುಚ್ಚಿಹೋಯ್ತಾ ಅಥವಾ ತೈವಾನ್ ಮೇಲೆ ಯಾರಾದ್ರೂ ಸ್ಪೋಟಕ ಹಾಕಬಿಟ್ರ ಇಲ್ಲಿ ರಿಯಲ್ ವಿಲನ್ ಇರೋದು ಒಂದು ಟೆಕ್ನಾಲಜಿ ಸ್ನೇಹಿತರೆ ಅವರು ಯಾರು ಅಲ್ಲ ಅದರಲ್ಲೂ ನಿರ್ದಿಷ್ಟವಾಗಿ ಹೇಳಬೇಕು ಅಂದ್ರೆಹಚ್ಪಿಎಂ ಹೈ ಬ್ಯಾಂಡ್ವಿಡ್ ಮೆಮೊರಿ ಇದನ್ನ ಸಿಂಪಲ್ ಆಗಿ ನಮ್ಮ ಸರಳ ಭಾಷೆಯಲ್ಲಿ ಅರ್ಥ ಮಾಡ್ಕೋಬೇಕು ಅಂದ್ರೆ ನಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಓಡೋಕೆ ಡಿಡಿಆರ್ ರಾಮ್ ಡಬಲ್ ಡೇಟಾ ರೇಟ್ ರಾಮ್ ಬೇಕು ಇದು ನಮ್ಮ ಬೆಂಗಳೂರು ಟ್ರಾಫಿಕ್ ರೋಡ್ ಇದ್ದ ಹಾಗೆ ನಮ್ಮ ಡೈಲಿ ಕೆಲಸಗಳಿಗೆ ಗೇಮಿಂಗ್ಗೆ ಇದು ಸಾಕು. ಆದರೆ ಕಳೆದ ಎರಡು ವರ್ಷದಲ್ಲಿ ಎಐ ಭೂತ ಪ್ರಪಂಚವನ್ನ ಅಲುಗಾಡಿಸ್ತಾ ಇದೆ.ಎನ್ವಿಡಿಯiaಹ 100 ಬ್ಲಾಕ್ ವೆಲ್ ನಂತಹ ಭಯಂಕರ ಎಐ ಚಿಪ್ ಗಳಿಗೆ ಸಾಧಾರಣ ರೋಡ್ ಸಾಕಾಗಲ್ಲ. ಅವುಗಳಿಗೆ 10 ಲೇನ್ ಇರೋ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ವೇನೇ ಬೇಕು. ಆ ಎಕ್ಸ್ಪ್ರೆಸ್ ವೇ ಹೆಸರೇ ಹೆಚ್ಪಿಎಂ. ಈಗ ಸಮಸ್ಯೆಯ ಮೂಲ ಇರೋದು ಇಲ್ಲೇ. Samsung, SK ಹೈಕ್ಸ್ ಮತ್ತು ಮೈಕ್ರೋನ್ ಈ ಮೂರು ಕಂಪನಿಗಳು ಜಗತ್ತಿನ 90% ಮೆಮೊರಿ ಮಾರ್ಕೆಟ್ನ ಆಳ್ತಿರೋ ರಾಜರು. ಅವರಿಗೆ ಈಗ ಎರಡು ಆಯ್ಕೆ ಇದೆ. ಒಂದು ಕಷ್ಟಪಟ್ಟು ಕಮ್ಮಿ ಲಾಭ ತರೋ ನಿಮ್ಮ ಮೊಬೈಲ್ ರಾಮ್ ಅನ್ನ ತಯಾರು ಮಾಡೋದು. ಎರಡನೆದು ಎಐ ಕಂಪನಿಗಳಿಗೆ ಹೆಚ್ಬಿಎಂ ಚಿಪ್ ಅನ್ನ ತಯಾರು ಮಾಡಿಕೊಡೋದು ಅಲ್ಲಿ ಕೇಳಿದಷ್ಟು ದುಡ್ಡು ಕೊಡ್ತಾರೆ.
ನೀವು ಕಮ್ಮಿ ಕೊಡ್ತೀರಿ ಎಐ ಕಂಪನಿಗಳು ಜಾಸ್ತಿ ದುಡ್ಡು ಕೊಡ್ತಾರೆ ಅವರಿಗೆ ಮಾಡಿಕೊಟ್ರೆ ನೀವೇ ಬಿಸಿನೆಸ್ ಮ್ಯಾನ್ ಆಗಿದ್ರೆ ಏನ್ ಮಾಡ್ತಾ ಇದ್ರಿ ಎಲ್ಲಿ ಜಾಸ್ತಿ ಲಾಭ ಇದೆ ಅಲ್ಲಿ ಮಾರ್ತೀನಿ ಬಂದ ಯಾರ ನೀನು ಯಾರಪ್ಪ ಅಂತ ಕೇಳ್ತೀರ ತಾನೆ ನೀವು ಅಲ್ವಾ ಜಾಸ್ತಿ ಕಷ್ಟಪಟ್ಟು ಕಮ್ಮಿ ಲಾಭ ಬರೋನಿಗೆ ಉಪಕಾರ ಮಾಡಕ್ಕೆ ಹೋಗ್ತೀರಾ ನೀವು ಇಲ್ಲ ತಾನೆ ಈ ಕಂಪನಿಗಳು ಅದನ್ನೇ ಮಾಡ್ತಿದ್ದಾರೆ ತಮ್ಮ ಫ್ಯಾಕ್ಟರಿಗಳಲ್ಲಿ ಸಾಧಾರಣ ರಾಮ್ ಮಾಡೋದನ್ನ ಕಮ್ಮಿ ಮಾಡಿ ಎಲ್ಲಾ ಮಷೀನ್ಗಳನ್ನ ಹಚ್ಬಿಎಂ ಮಾಡೋಕೆ ಶಿಫ್ಟ್ ಮಾಡಿದ್ದಾರೆ ಇದರಿಂದ ಏನಾಯ್ತು ದೊಡ್ಡ ದೊಡ್ಡಗೂಗಲ್ ಮೈಕ್ರೋಸಾಫ್ಟ್ ಕಂಪನಿಗಳಿಗೆ ಹಚ್ಬಿಎಂ ಸಿಗ್ತಾ ಇದೆ. ಆದರೆ ಲ್ಯಾಪ್ಟಾಪ್ ತಗೋಬೇಕು ಅಂತಿರೋ ರಮೇಶ ಸುರೇಶ್ ಅವರಿಗೆ ಸ್ಟಾಕ್ ಸಿಗ್ತಾ ಇಲ್ಲ ಸಪ್ಲೈ ಇಲ್ಲ ಡಿಮ್ಯಾಂಡ್ ಇದೆ. ಹಂಗಿದ್ದಮೇಲೆ ಬೆಲೆ ಆಕಾಶ ನೋಡ್ಲೇಬೇಕಲ್ವಾ ಆ ರೀತಿ ಆಗ್ತಾ ಇದೆ. Samsung ಮೈಕ್ರೋನ್ ಒಳಸಂಚು ಮಾಡ್ತಾ ಇದ್ದಾರಾ? ಇದು ಬರೀ ಟೆಕ್ನಾಲಜಿ ಬದಲಾವಣೆ ಅಲ್ಲ . ಇದೊಂದು ಪಕ್ಕಾ ಪ್ಲಾನ್ಡ್ ಬಿಸಿನೆಸ್ ಗೇಮ್. ಆ ರೀತಿ ಹೇಳ್ತಾ ಇದ್ದಾರೆ. ಯಾಕಂದ್ರೆ ಆರ್ಟಿಫಿಷಿಯಲ್ ಸ್ಕೇರಿಸಿಟಿ ಅಥವಾ ಕೃತಕ ಅಭಾವದ ಆರೋಪ ಮಾಡಲಾಗುತ್ತಿದೆ ಇಲ್ಲಿ. 2023 ಇಸವಿ ನಮಗೆ ನೆನಪಿರಬಹುದು ಆಗ ಕೊರೋನ ಮುಗಿದು ಮಾರ್ಕೆಟ್ ಡಲ್ ಆಗಿತ್ತು. ರಾಮ್ ಎಸ್ಎಸ್ಡಿ ಬೆಲೆ ಪಾತಾಳಕ್ಕೆ ಬಿದ್ದಿತ್ತು.
ಕಂಪನಿಗಳ ಹತ್ತಿರ ರಾಶಿ ರಾಶಿ ಸ್ಟಾಕ್ಸ್ ಇತ್ತು. ತಗೊಳೋರು ಯಾರು ಇರಲಿಲ್ಲ. ಆ ಒಂದೇ ವರ್ಷದಲ್ಲಿ Samsung ಮತ್ತು ಹೈನಿಕ್ಸ್ ಕಂಪನಿಗಳು ಬರೋಬ್ಬರಿ 16 ಬಿಲಿಯನ್ ಡಾಲರ್ ಅಂದ್ರೆ 1.3 ಲಕ್ಷ ಕೋಟಿ ರೂಪಾಯಿ ಲಾಸ್ ಮಾಡ್ಕೊಂಡಿದ್ವು. ಆ ನಷ್ಟವನ್ನ ಅವರು ಯಾರಿಂದ ವಸೂಲಿ ಮಾಡಬೇಕು ನಮ್ಮಿಂದ ನಿಮ್ಮಿಂದ ಮಾಡಬೇಕಲ್ವಾ ಅದಕ್ಕೆ ಅವರಈಗ ಪ್ರಾಫಿಟ್ ಫಸ್ಟ್ ಸ್ಟ್ರಾಟಜಿಯನ್ನ ಫಾಲೋ ಮಾಡ್ತಿದ್ದಾರೆ. ಹಿಂದೆ ಇವರ ನಡುವೆ ನಾನು ಜಾಸ್ತಿ ಉತ್ಪಾದನೆ ನಾನು ಜಾಸ್ತಿ ಉತ್ಪಾದನೆ ಅನ್ನೋ ಪೈಪೋಟಿ ಇತ್ತು. ಈಗ ಅದಿಲ್ಲ ಎಲ್ಲರೂ ಒಂದಾಗಿದ್ದಾರೆ ನಾವು ಉತ್ಪಾದನೆ ಕಮ್ಮಿ ಮಾಡೋಣ ಮಾರ್ಕೆಟ್ನಲ್ಲಿ ಸ್ಟಾಕ್ ಖಾಲಿ ಆಗ್ಲಿ ಆಗ ರೇಟ್ ಜಾಸ್ತಿ ಆಗುತ್ತೆ ಒಳ್ಳೆ ಪ್ರೈಸ್ ಸಿಗುತ್ತೆ ಅಲ್ಲಿ ತನಕ ಎಐ ಕಂಪನಿಗಳಿಗೆ ಹಚ್ಬಿಎಂ ಕೊಡೋಣ ನಾವು ಈ ಕಮ್ಮಿ ರೇಟಿಗೆ ಬಿಸಿನೆಸ್ ಯಾರು ಮಾಡ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಇದ್ದಂಗೆ ಕಾಣಿಸ್ತಾ ಇದೆ. ಇದನ್ನ ಟೆಕ್ನಿಕಲಿ ವೇಫರ್ ಕೆಪ್ಯಾಸಿಟಿ ಶಿಫ್ಟ್ ಅಂತಾರೆ. ಒಂದು ಹಚ್ಬಿಎಂ ಚಿಪ್ ತಯಾರು ಮಾಡೋಕ್ಕೆ ತಗೊಳೋ ಜಾಗದಲ್ಲಿ ನಾವು ಮೂರು ಸಾಮಾನ್ಯ ರಾಮ್ ಚಿಪ್ ತಯಾರಿಸಬಹುದು ಆದರೆ ಅವರು ಆ ಮೂರು ಸಾಮಾನ್ಯ ಚಿಪ್ ಮಾಡೋದರ ಬದಲು ರಾಮ್ ಮಾಡೋದರ ಬದಲು ಒಂದೇ ಒಂದು ಹಚ್ಬಿಎಂ ಚಿಪ್ ಮಾಡಿ ಅದನ್ನ 10 ಪಟ್ಟು ಲಾಭಕ್ಕೆ ಎನ್ವಿಡಿ ಆಗೆ ಮಾರ್ತಿದ್ದಾರೆ ಅಲ್ಲಿಗೆ ಈ ಸಣ್ಣ ಪುಟ್ಟ ವ್ಯಕ್ತಿಗಳು ಬಳಸೋ ಸಣ್ಣ ಪುಟ್ಟ ಉಪಕರಣಗಳ ಕಥೆ ಕಷ್ಟ ದೊಡ್ಡ ದೊಡ್ಡ ಡೆಲ್ ಹಚ್ಪಿ ಕಂಪನಿಗಳು ಲಾಂಗ್ ಟರ್ಮ್ ಕಾಂಟ್ರಾಕ್ಟ್ ಮಾಡ್ಕೊಂಡು ಸ್ವಲ್ಪ ಸೇಫ್ ಆಗಿದ್ದಾರೆ ಆದರೆ ರಿಟೇಲ್ ಮಾರ್ಕೆಟ್ ನಲ್ಲಿ ಪಿಸಿ ಬಿಲ್ಡ್ ಮಾಡೋರು ಅಥವಾ ಬಜೆಟ್ ಲ್ಯಾಪ್ಟಾಪ್ ಹುಡುಕೋರು ಬಲಿ ಪಶು ಆಗ್ತಿದ್ದಾರೆ ರಾಮ್ ಅಷ್ಟೇ ಅಲ್ಲ ಎಸ್ಎಸ್ಡಿ ಕೂಡ ಮಾಯ ಗಾಯದ ಮೇಲೆ ಬರೆ ಹೇಳಿದಂತೆ ರಾಮ್ ಜೊತೆಗೆ ಎಸ್ಎಸ್ಡಿ ಸಾಲಿಡ್ ಸ್ಟೇಟ್ ಡ್ರೈವ್ ಕೂಡ ಬೆಲೆ ಗಗನಕ್ಕೇರಿದೆ.
ಎಐ ಸರ್ವರ್ ಗಳಿಗೆ ಬರೀ ಪ್ರೊಸೆಸಿಂಗ್ ಪವರ್ ಇದ್ರೆ ಸಾಲದು ಡೇಟಾವನ್ನ ಮಿಂಚಿನ ವೇಗದಲ್ಲಿ ಓದೋಕೆ ಎಂಟರ್ಪ್ರೈಸ್ ಎಸ್ ಎಸ್ಡಿ ಗಳು ಬೇಕು. ಜಗತ್ತಿನ 80%ಎನ್ಎಡಿ ಫ್ಲಾಶ್ ಚಿಪ್ ಗಳು ಈ ಸ್ಟೋರೇಜ್ ಡಿವೈಸ್ ಗಳು ಈಗ ಡೇಟಾ ಸೆಂಟರ್ ಗಳ ಪಾಲಾಗ್ತಿದೆ. ಈ ಹಿಂದೆ 5000 ರೂಪಾಯಿಗೆ ಒಂದು ಟಿಬಿ ಎಸ್ಎಸ್ಡಿ ಸಿಗ್ತಾ ಇತ್ತು. ಓ ಒಳ್ಳೆ ಡೀಲ್ ಅಂತ ಅನ್ಕೋತಿದೀವಿ ಆದ್ರೆ ಈಗ ಒಂದು ಟಿಬಿಎಸ್ಎಸ್ಡಿ ಗೆ 8.500 85000ದಿಂದ 10,000 ರೂಪಾಯಿ ಚೆಲ್ಲಬೇಕಾಗಿದೆ. Samsung 980 Pro ಅಥವಾ WD ಬ್ಲಾಕ್ ನಂತಹ ಸೀರೀಸ್ ತಗೋಬೇಕು ಅಂದ್ರೆ 12, 13,000 ರೂಪಾಯಿ ದಾಟಿ ಹೋಗಿದೆ. ಇನ್ನೊಂದು ಆತಂಕಕಾರಿ ಬೆಳವಣಿಗೆ ಏನು ಅಂದ್ರೆ ಕಂಪನಿಗಳು ಈಗ ಕಮ್ಮಿ ಕೆಪ್ಯಾಸಿಟಿಯ ಡ್ರೈವ್ಗಳನ್ನ ಮಾಡೋದನ್ನೇ ನಿಲ್ಲಿಸ್ತಾ ಇದ್ದಾರೆ. ಅಂದ್ರೆ 256 GB, 512 GB, ಎಸ್ಎಸ್ಡಿ ಮಾರ್ಕೆಟ್ ನಿಂದ ಮಾಯ ಆಗ್ತವೆ. ಕನಿಷ್ಠ ಅಂದ್ರು 1TB ಅಥವಾ 2TB ನೇ ತಗೋಬೇಕು ಅನ್ನೋ ಪರಿಸ್ಥಿತಿ ನಿರ್ಮಾಣ ಮಾಡ್ತಾ ಇದ್ದಾರೆ. ಸೋ ಬೇಕೋ ಬೇಡವೋ ಅಷ್ಟೊಂದು ನಿಮಗೆ ಜಾಸ್ತಿ ದುಡ್ಡು ಕೊಟ್ಟು ತಗೋಬೇಕು ಅಷ್ಟೇ ಹೊಸ ಲ್ಯಾಪ್ಟಾಪ್ ತಗೊಳ್ತಾ ಇದ್ದೀರಾ ಮೋಸ ಹೋಗಬೇಡಿ ಎರಡು ರೀತಿ ಮೋಸ ಮೊದಲನೇದು ನೇರ ಬೆಲೆ ಏರಿಕೆ ನಿಮಗೆ ಗೊತ್ತಾಗುತ್ತೆ 50 ಸಾವಿರದ ವಸ್ತು 60 ಸಾ000 ಆಗಿರುತ್ತೆ ಬೈಕೊಂಡು ತಗೊಳ್ಳೋದು ಆಮೇಲೆ ಎರಡನೇ ಡೇಂಜರ್ ಯಾವುದು ಗೊತ್ತ ತುಂಬಾ ಡೇಂಜರ್ ಇದು ಆದ್ರೆ ಶ್ರಿಂಕ್ ಫ್ಲೇಶನ್ ಅಂದ್ರೆ ಕಂಪನಿಗಳು ಲ್ಯಾಪ್ಟಾಪ್ ಬೆಲೆಯನ್ನ 50 ಸಾವಿರ ನೇ ಇಳ್ತಾರೆ ಆದ್ರೆ ಒಳಗಡೆ ಹಿಂದೆ ಅದೇ ಬೆಲೆಗೆ 16 GB ರಾಮ್ ಕೊಡ್ತಾ ಇದ್ರು ಈಗ ಸೈಲೆಂಟ್ ಆಗಿ ಅದನ್ನ 8 GB ಗೆ ಇಳಿಸಿರುತ್ತಾರೆ ಅಥವಾ ಪ್ರೊಸೆಸರ್ ಹಳೆ ಜನರೇಶನ್ ಹಾಕ್ತಾರೆ ಸ್ಕ್ರೀನ್ ಕ್ವಾಲಿಟಿ ಕಮ್ಮಿ ಮಾಡಬಹುದು ನೋಡೋಕೆ ಲ್ಯಾಪ್ಟಾಪ್ ಹೊಸದಾಗಿ ಇರುತ್ತೆ ಆದ್ರೆ ಪರ್ಫಾರ್ಮೆನ್ಸ್ ಮಾತ್ರ ಹಳೆದು ನಿಮಗೆ ಸಿಗತಾ ಇರುತ್ತೆ ವಿಚಾರದ ಬಗ್ಗೆ ಕೂಡ ಪ್ರಾಪರ್ ಆಗಿ ನೀವು ಚೆಕ್ ಮಾಡ್ಕೋಬೇಕು ಮತ್ತೊಂದು ದೊಡ್ಡ ಸಮಸ್ಯೆ ಏನು ಗೊತ್ತಾ ಸಾಲ್ಡರ್ಡ್ ರಾಮ್ ಮುಂಚೆ ಆದ್ರೆ ನಾವು ಕಡಿಮೆ ರಾಮ್ ಇರೋ ಲ್ಯಾಪ್ಟಾಪ್ ತಗೊಂಡು ಆಮೇಲೆ ಕಮ್ಮಿ ರೇಟ್ನಲ್ಲಿ ರಾಮ್ ತಂದು ನಾವೇ ಹಾಕೋಬಹುದಾಗಿತ್ತು ಅಪ್ಗ್ರೇಡ್ ಈಗ ಕಂಪನಿಗಳು ಆ ದಾರಿಯನ್ನ ಕೂಡ ಮುಚ್ಚುತ್ತಾ ಇದ್ದಾರೆ ಹೆಚ್ಚಿನ ಎಲ್ಲಾ ಲ್ಯಾಪ್ಟಾಪ್ ಗಳಲ್ಲಿ ರಾಮ್ ಅನ್ನ ಮದರ್ ಬೋರ್ಡ್ ಗೆ ವೆಲ್ಡಿಂಗ್ ಸೋಲ್ಡರ್ ಮಾಡಿರ್ತಾರೆ ನೀವು ಒಮ್ಮೆ 8 GB ತಗೊಂಡ್ರೆ ಆ ಲ್ಯಾಪ್ಟಾಪ್ ಸಾಯೋವರೆಗೂ 8 GB ಜಬಿನ ಯೂಸ್ ಮಾಡ್ಬೇಕಾಗುತ್ತೆ ಇಲ್ಲ ಅಂದ್ರೆ ಸ್ಟಾರ್ಟಿಂಗ್ ಅಲ್ಲೇ ನೀವು ಹೈ ರಾಮ್ ನ ಕೆಪ್ಯಾಸಿಟಿ ತಗೋಬೇಕಾಗುತ್ತೆ ಆಮೇಲೆ ನುಗಿಸ್ತೀನಿ ಅವಕಾಶ ಇಲ್ಲ ಇವಾಗ ಸಾಲ್ಡರ್ಡ್ ವರ್ಷನ್ಸ್ ಅಲ್ಲಿ ಇಲ್ಲ ಸದ್ಯ ಕಮ್ಮಿ ಜಿಬಿ ಇದೆ ತಗೊಂತೀನಿ ರಾಮ್ ನಾನು ಅಂತ ಹೇಳಿ ತಗೊಂಡು ಬಿಟ್ರೆ ಆಮೇಲೆ ನೆಕ್ಸ್ಟ್ ಬರೋ ಸಾಫ್ಟ್ವೇರ್ ಅಪ್ಡೇಟ್ಎಐ ಆ ಹೊಸ ಹೊಸ ಅಪ್ಡೇಟ್ ಬಂದಾಗ ಅದರ ಲೋಡ್ ತಡ್ಕೊಳ್ಳಿಕ್ಕೆ ಆಗದೆ ನಿಮ್ಮ ಲ್ಯಾಪ್ಟಾಪ್ ಕೆಲಸಕ್ಕೆ ಬರದೆ ಇರೋ ತರ ಫುಲ್ ಸ್ಲೋ ಆಗಿ ಬಿಹೇವ್ ಮಾಡೋಕೆ ಶುರು ಮಾಡುತ್ತೆ ಅವಾಗ ಮುಗಿತು ಲ್ಯಾಪ್ಟಾಪ್ ಮತ್ತೆ ಹೊಸದಾಗಿ ರಿಪ್ಲೇಸ್ ಮಾಡ್ಬೇಕಾಗಿ ಬರುತ್ತೆ ಪರಿಹಾರ ಏನು ಇವತ್ತೇ.
ಈ ಕೆಲಸ ಮಾಡಬಹುದು ತಜ್ಞರ ಪ್ರಕಾರ ಈ ಬಿಕ್ಕಟ್ಟು 2026 26 ಮತ್ತು 27 ಇರುತ್ತೆ ಅಂತ ಹೇಳ್ತಿದ್ದಾರೆ ಹೊಸ ಫ್ಯಾಕ್ಟರಿಗಳು ಬರೋಕೆ 2027 ಆಗಬಹುದು ಅಲ್ಲಿವರೆಗೂ ಈ ಎಐ ಟ್ಯಾಕ್ಸ್ ಅಥವಾ ಎಐ ಬಕಾಸುರನ ಹಸಿವನ್ನ ಈ ತಣಿಸೋಕೆನೆ ಅವರೆಲ್ಲ ಕೊಡ್ತಾ ಇರ್ತಾರೆ ನಮಗೆ ಕಮ್ಮಿ ಆಗುತ್ತೆ ಹಾಗಾಗಿ ಪಿಸಿ ಬಿಲ್ಡ್ ಮಾಡಬೇಕು ಅಥವಾ ಲ್ಯಾಪ್ಟಾಪ್ ತಗೋಬೇಕು ಅನ್ನೋ ಪ್ಲಾನ್ ಮಾಡ್ತಿದ್ರೆ ಹೆಚ್ಚಿನ ತಜ್ಞರ ಪ್ರಕಾರ ಇವತ್ತೇ ರೈಟ್ ಟೈಮ್ ಅಂತ ಹೇಳ್ತಿದ್ದಾರೆ ಸದ್ಯಕ್ಕಂತೂ ಲ್ಯಾಪ್ಟಾಪ್ ಗಳ ಮೇಲೆ ಒಳ್ಳೆ ಒಳ್ಳೆ ಆಫರ್ಸ್ ಕೂಡ ಇದೆ ಉದಾಹರಣೆಗೆ ಮ್ಯಾಕ್ಬುಕ್ ಏರ್ ಗಳ ಮೇಲೆ ಆಪಲ್ ಯೂಸರ್ಸ್ ಆದ್ರೆ ಒಳ್ಳೆ ಒಳ್ಳೆ ಡಿಸ್ಕೌಂಟ್ ಕೂಡ ಬ್ಯಾಕ್ ಟು ಬ್ಯಾಕ್ ಬರ್ತಾ ಇದೆ ಬೇರೆ ಲ್ಯಾಪ್ಟಾಪ್ ಗಳ ಮೇಲೂ ಕೂಡ ಬರ್ತಾ ಇದೆ ಹಾಗಾಗಿ ಬೇಗ ಬೇಗ ಆಪ್ಷನ್ಸ್ ನ ಎಕ್ಸ್ಪ್ಲೋರ್ ಮಾಡೋಕ್ಕೆ ರೈಟ್ ಟೈಮ್ ಅಂತ ಹೇಳ್ತಿದ್ದಾರೆ. ಹಾಗೆ ಮಿನಿಮಮ್ 16 GB ಬೇಕು ಸ್ನೇಹಿತರೆ 16 GB ಎರಡು ಮೂರು ವರ್ಷಕ್ಕೆ ಸ್ಲೋ ಅಂತ ಅನ್ಸೋಕೆ ಶುರುವಾಗುತ್ತೆ ವಿಂಡೋಸ್ ಆದ್ರೆ ಹಾಗಾಗಿ 8 GB ರಾಮ್ ಇರೋ ಲ್ಯಾಪ್ಟಾಪ್ ಅಥವಾ ಫೋನ್ ಕಡೆ ನೋಡೋದು ತುಂಬಾ ದೊಡ್ಡ ತಪ್ಪು ಇವತ್ತಿನ ಕಾಲದಲ್ಲಿ ಇವತ್ತಿನ ಆಪ್ ಗಳಿಗೆ ಎಐ ಜನರೇಷನ್ ಅಲ್ಲಿ ಅದು ಸಾಕಾಗಲ್ಲ. ಮಿನಿಮಮ್ 16 GB ಬೇಕಾಗುತ್ತೆ. ಜೊತೆಗೆ ನೆಕ್ಸ್ಟ್ ಇದು ನಿಮ್ಮ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ನ ಕರೆಂಟ್ ಕಂಡೀಷನ್ ಮೇಲೆ ಡಿಪೆಂಡ್. ಕೆಲವೊಂದು ಸಲ ಏನಾಗುತ್ತೆ ಹೊಸದಾಗಿ ಅಪ್ಗ್ರೇಡ್ ಮಾಡೋದರ ಬದಲು ಅಲ್ಲಿ ರಾಮ್ ಅಪ್ಗ್ರೇಡ್ ಮಾಡೋಕೆ ಆಪ್ಷನ್ ಇತ್ತು ಅಂದ್ರೆ ಎಕ್ಸ್ಟ್ರಾ ರಾಮ್ ಅನ್ನ ಹಾಕ್ದಾಗ ಅಪ್ಗ್ರೇಡ್ ಮಾಡಿದಾಗ ಸ್ಪೀಡ್ ಆಗುತ್ತೆ ಎಸ್ಎಸ್ಡಿ ಗೆ ಅಪ್ಗ್ರೇಡ್ ಮಾಡಿದಾಗ ಸ್ಟೋರೇಜ್ ಅನ್ನ ಇನ್ನಷ್ಟು ಸ್ಪೀಡ್ ಆಗಿ ವರ್ಕ್ ಆಗೋಕೆ ಶುರುವಾಗುತ್ತೆ ನಿಮ್ಮ ಕಂಪ್ಯೂಟರ್ ನಲ್ಲಿ ಆ ರೀತಿ ಆಪ್ಷನ್ ಇದೆಯಾ ಕರೆಂಟ್ ಸ್ಟೇಟಸ್ ಏನು ಎಕ್ಸ್ಪರ್ಟ್ಸ್ ಹತ್ರ ಚೆಕ್ ಮಾಡ್ಕೊಳ್ಳಿ ಯಾರಾದ್ರೂ ಪಿಸಿ ಬಿಲ್ಡ್ ಮಾಡೋರು ಗೊತ್ತಿದ್ರೆ ನಿಮ್ಮ ಹತ್ತಿರದಲ್ಲಿ ಹಾಗೆ ಫೈನಲಿ ನಿಮಗೆ ಮಾಹಿತಿ ಯೂಸ್ಫುಲ್ ಅಂತ ಅನಿಸಿದ್ರೆ.


