Monday, September 29, 2025
HomeTech NewsMobile Phonesಲ್ಯಾಪ್‌ಟಾಪ್ ಯಾಮಾರಿದ್ರೆ ವಾರಂಟಿ ಬಾರದು, 15 ವರ್ಷ ಹಳೆಯ ನೋಕಿಯಾ ಫೋನ್ ಇನ್ನೂ ಜಿಂಕ್, Apple...

ಲ್ಯಾಪ್‌ಟಾಪ್ ಯಾಮಾರಿದ್ರೆ ವಾರಂಟಿ ಬಾರದು, 15 ವರ್ಷ ಹಳೆಯ ನೋಕಿಯಾ ಫೋನ್ ಇನ್ನೂ ಜಿಂಕ್, Apple ಸ್ಯಾಟಲೈಟ್ ಸೇವೆ ವಿಸ್ತರಣೆ!

ಲ್ಯಾಪ್‌ಟಾಪ್‌ ಯಾಮಾರಿಸಿದರೆ ವಾರಂಟಿ ಹೋಗುವ ಸಾಧ್ಯತೆ ಇದೆ, ಖರೀದಿಸುವ ಮುನ್ನ ಎಚ್ಚರಿಕೆ ಅಗತ್ಯ. ಇನ್ನೊಂದೆಡೆ 15 ವರ್ಷ ಹಳೆಯ ನೋಕಿಯಾ ಫೋನ್ ಇನ್ನೂ perfectly ಕೆಲಸ ಮಾಡುತ್ತಿದೆ!

ಇನ್ನು ಕೆಲವು ದಿನಗಳಲ್ಲಿ Flipkart ಮತ್ತು Amazon ಅಲ್ಲಿ ಫೆಸ್ಟಿವಲ್ ಸೇಲ್ ಶುರುವಾಗ್ತಾ ಇದೆ. ಈ ಸೇಲ್ ಟೈಮ್ ಅಲ್ಲಿ ನೀವೇನಾದ್ರೂ ಒಂದು ಸ್ಮಾರ್ಟ್ ಫೋನ್ ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ನೀವು ಆಥರೈಸ್ಡ್ ಸೆಲ್ಲರ್ ಇಂದ ಪರ್ಚೇಸ್ ಮಾಡ್ತಾ ಇದ್ದೀರಾ ಇಲ್ವಾ ಅಂತ ತಿಳ್ಕೊಳ್ಳುವಂತದ್ದು ತುಂಬಾ ಇಂಪಾರ್ಟೆಂಟ್. ಇನ್ ಕೇಸ್ ನೀವೇನಾದ್ರೂ ಅನ್ಆಥರೈಸ್ಡ್ ಸೆಲ್ಲರ್ ಇಂದ ಪರ್ಚೇಸ್ ಮಾಡಿದ್ರೆ ನಿಮಗೆ ವಾರಂಟಿ ಸಿಗದೆ ಇರಬಹುದು.

ಕೆಲವೊಂದು ಸೆಲ್ಲರ್ ಗಳು ಬೇರೆ ದೇಶದಿಂದ ಇಂಪೋರ್ಟ್ ಮಾಡ್ಕೊತೀರೆ ಕೆಲವೊಂದು ಅನ್ಆಥರೈಸ್ಡ್ ಫೋನ್ನ ಸೆಲ್ ಮಾಡಬಹುದಾಯ್ತಾ ಈ ಕಾರಣದಿಂದ ನೀವು ಆಥರೈಸ್ಡ್ ಸೆಲ್ಲರ್ ಹತ್ರನೇ ಫೋನ್ನ ಪರ್ಚೇಸ್ ಮಾಡಬೇಕಾಗುತ್ತೆ. ಸೋ ಇದರಿಂದ ಕೆಲವೊಂದು ಬ್ರಾಂಡ್ಗಳು Samsung, Realme ಮತ್ತು Xiaomi Mi ಕಂಪನಿನವರು ಅವರ ಆಥರೈಸ್ಡ್ ಸೆಲ್ಲರ್ ಲಿಸ್ಟ್ ಅನ್ನ Twitter ನಲ್ಲಿ ಶೇರ್ ಮಾಡಿದ್ದಾರೆ ನಾನು ನಿಮಗೆ ತೋರಿಸ್ತಾ ಇದೀನಿ. ಸೋ ನೀವೇನಾದ್ರೂ Flipkart ಮತ್ತು Amazon ಅಲ್ಲಿ ಪರ್ಚೇಸ್ ಮಾಡಿದ್ರೆ ಈ ಸೇಲ್ ಟೈಮ್ಲ್ಲಿ ನೋಡಿ ಇದೇ ಸೆಲ್ಲರ್ ಹತ್ರ ಪರ್ಚೇಸ್ ಮಾಡಬೇಕಾಗುತ್ತೆ. Amazon ಅಲ್ಲಿ ಮೂರು ಸೆಲ್ಲರ್ ಇದ್ದಾರೆ Samsung ಬ್ರಾಂಡ್ಗೆ ಕ್ಲಿಕ್ಟೆಕ್ ರಿಟೇಲ್ ಅಂತಎಸ್ಟಿಪಿಎಲ್ ಎಕ್ಸ್ಕ್ಲೂಸಿವ್ ಅಂತ ಮತ್ತು ದರ್ಶಿತ airಟಲ್ ಅಂತ ಏನೋ ನೋಡಿ ಈ ಬ್ರಾಂಡ್ ಇಂದನೆ ಈ ಸೆಲ್ಲರ್ ಇಂದನೇ ನೀವು ಪರ್ಚೇಸ್ ಮಾಡ್ಬೇಕಾಗುತ್ತೆ. ಮತ್ತೆ Flipkart ನಲ್ಲಿ ಕೆಲವೊಂದು ಸೆಲ್ಲರ್ ಗಳ ಲಿಸ್ಟ್ ಅನ್ನ ತೋರಿಸ್ತಾ ಇದೀನಿ ನಾನು ನಿಮಗೆ ಇವರ ಹತ್ರನೇ ನೀವು ಪರ್ಚೇಸ್ ಮಾಡಬೇಕಾಗುತ್ತೆ.

ನೀವೇನಾದ್ರೂ Xiaomi MI ಕಂಪನಿಯದ್ದು ಫೋನ್ ಪರ್ಚೇಸ್ ಮಾಡಬೇಕು ಅಂದ್ರೆ ಅದರದ್ದು ಕೂಡ ನಾನು ನಿಮಗೆ ಲಿಸ್ಟ್ ನ್ನ ತೋರಿಸ್ತಾ ಇದೀನಿ ಆಫಿಷಿಯಲ್ ಆಗಿ ಈ ಬ್ರಾಂಡ್ ಗಳು ಅನೌನ್ಸ್ ಮಾಡಿರುವಂತ ಸೆಲ್ಲರ್ಸ್ ಇವರು ಆಯ್ತಾ ಮತ್ತು realme ಬ್ರಾಂಡಿಂಗ್ ಇಂದು ಕೆಲವೊಂದು ಸೆಲ್ಲರ್ಸ್ ನ ಕೂಡ ತೋರಿಸ್ತಾ ಇದೀನಿ ನೀವು ಪರ್ಚೇಸ್ ಮಾಡಬೇಕಾದ್ರೆ ಒಂದ್ಸಲ ಕ್ರಾಸ್ ವೆರಿಫೈ ಮಾಡಿ ಆಯ್ತಾ ಅಲ್ಲಿ ಯಾರು ಸೆಲ್ಲರ್ ಅಂತ ತೋರಿಸುತ್ತೆ ಒಂದು ಪೇಜ್ ಅಲ್ಲಿ ನಾನು ನಿಮಗೆ ಒಂದು ಎಕ್ಸಾಂಪಲ್ ತೋರಿಸ್ತಾ ಇದೀನಿ ಇದು ನೋಡ್ಕೊಂಡು ಕ್ರಾಸ್ ಚೆಕ್ ಮಾಡಿ ಪರ್ಚೇಸ್ ಮಾಡಿ ಇಲ್ಲ ಅಂತ ಅಂದ್ರೆ ನಿಮಗೆ ವಾರಂಟಿ ಸಿಗದೆ ಇರಬಹು

Apple ನವರು ಐಫೋನ್ 17 ಸೀರೀಸ್ ಅನ್ನ ಲಾಂಚ್ ಮಾಡ್ತಾರೆ. ಇದೀಗ ಆ ಒಂದು ಫೋನಿಂದು ಪ್ರೈಸ್ ರಿವೀಲ್ ಆಗಿದೆ. ಫೋನ್ ಬೇಸ್ ಮಾಡೆಲ್ ಐಫೋನ್ 17 256 GB ಗೆ 82,900 ರೂ. ಆಗುತ್ತೆ. 3000 ರೂ. ಹತ್ತ್ರ ಜಾಸ್ತಿ ಆಗಿರೋ ರೀತಿ ಇದೆ ಈ ವರ್ಷ. ಸೋ ಒಂದೇನಪ್ಪಾ ಅಂದ್ರೆ 256 GB ವೇರಿಯಂಟ್ ಬೇಸ್ ಮಾಡೆಲ್ ಗೆನೆ. 128 GB ಸ್ಟೋರೇಜ್ ಜಾಸ್ತಿ ಇದೆ ಪ್ಲಸ್ 120ಹ ಇಂದು ರಿಫ್ರೆಶ್ ರೇಟ್ ಕ್ಯಾಮೆರಾ ಅಪ್ಗ್ರೇಡ್ ಆಗಿದೆ. ಸೊ ಅದನ್ನೆಲ್ಲ ನೋಡ್ಕೊಂಡ್ರೆ ಓಕೆ ನಾಟ್ ಬ್ಯಾಡ್ ಅಂತ ಅನ್ನಬಹುದು. ನೆಕ್ಸ್ಟ್ ಫೋನ್ A 1,20,000 ರೇಂಜ್ ಆಗುತ್ತೆ. ಫೋನ್ 17 Pro 1,35,000 ರೇಂಜ್ ಆಗುತ್ತೆ ಫೋನ್ 17 Pro ಮ್ಯಾಕ್ಸ್ 1ವರ ಲಕ್ಷ ಆಗುತ್ತೆ. ಅಮೆರಿಕಾದಲ್ಲೂ ಕೂಡ ಆಕ್ಚುಲಿ ಪ್ರೈಸ್ ಜಾಸ್ತಿ ಆಗಿದೆ ಆಯ್ತಾ ಬೇಸ್ ಮಾಡೆಲ್ 7000 ರೂಪಾ ಆಗುತ್ತೆ ಬರಿ 10ರಿಂದ 12000 ರೂಪಾ ನಮ್ಮ ದೇಶದಲ್ಲಿ ಡಿಫರೆನ್ಸ್ ಇದೆ. ನೋಡಕೆ ಹೋದ್ರೆ ನಾಟ್ ಬ್ಯಾಡ್ ಮುಂಚೆ ಇನ್ನೂ ಜಾಸ್ತಿ ಇತ್ತು ಡಿಫರೆನ್ಸ್.

Apple ನವರು ಅವರ ಫ್ರೀ ಸ್ಯಾಟಿಲೈಟ್ ಕನೆಕ್ಟಿವಿಟಿ ಫೀಚರ್ ನ ಇನ್ನು ಒಂದು ವರ್ಷ ಎಕ್ಸ್ಟೆಂಡ್ ಮಾಡಿದ್ದಾರೆ. ಸೋ ಐಫೋನ್ 14 ಮತ್ತು 15 ಯೂಸರ್ಸ್ ಗೆ ಫ್ರೀಯಾಗಿ ಸ್ಯಾಟಿಲೈಟ್ ಕನೆಕ್ಟಿವಿಟಿ ಫೀಚರ್ ಎಕ್ಸ್ಟೆಂಡ್ ಆಗುತ್ತೆ ಇನ್ನು ಒಂದು ವರ್ಷ ನಮ್ಮ ದೇಶದಲ್ಲಿ ಆಕ್ಚುಲಿ ಸರಿಯಾಗಿ ಅವೈಲಬಲ್ ಇಲ್ಲ ಆಯ್ತಾ ಅಮೆರಿಕಾದಲ್ಲಿಲ್ಲ ಪ್ರಾಪರ್ ಆಗಿ ಕೆಲಸ ಮಾಡುತ್ತೆ. ಕೆಲವೊಂದು ದೇಶಗಳಲ್ಲಿ ಇಲ್ಲ ಚೈನಾದಲ್ಲಿ ಇಲ್ಲ ರಷ್ಯಾದಲ್ಲಿ ಇಲ್ಲ ನಮ್ಮ ದೇಶದಲ್ಲೂ ಕೆಲವೊಂದು ಡಿವೈಸ್ ಗಳ ಬರೋದೇ ಇಲ್ಲಪ್ಪ ಸೊ ಏನಕ್ಕೆ ಅಂತ ಗೊತ್ತಿಲ್ಲ ಒಟ್ಟನಲ್ಲಿ ಅಮೆರಿಕನ್ಸ್ಗೆ ನಂಗೆ ಅನಿಸಿದಂಗೆ ಯೂಸ್ ಆಗುತ್ತೆ ಮೋಸ್ಟ್ಲಿ ನೆಕ್ಸ್ಟ್ ವರ್ಸ್ ಇಂದ ಅವರು ದುಡ್ಡನ್ನ ಚಾರ್ಜ್ ಮಾಡೋಕ್ಕೆ ಶುರು ಮಾಡಬಹುದು ಅಲ್ಲಿ ತಂಕ ಫ್ರೀ ಆಗಿ ಕೊಡ್ತಾರೆ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Apple ನವರು ಮೊನ್ನೆ ಲಾಂಚ್ ಮಾಡಿದಂತ ಐಫೋನ್ A ಅಲ್ಲಿ ಅವರೇ ಇನ್ಹೌಸ್ ಡೆವಲಪ್ ಮಾಡಿರುವಂತ 5G ಮಾಡೆಮ್ ಅನ್ನ ಯೂಸ್ ಮಾಡಿದ್ದಾರೆ. C1X ಅಂತ. ನಂಗ ಅನ್ನಿಸಿದಂಗೆ ಈ ಕೆಲವು ತಿಂಗಳ ಮುಂಚೆ ಲಾಂಚ್ ಆದಂತ ಐಫೋನ್ 16E ನಲ್ಲೂ ಕೂಡ ಈ ಮಾಡೆಮ್ ಇತ್ತು ಅಂತ ಅನ್ನಿಸ್ತಾ ಇದೆ. ನಾರ್ಮಲಿ ಎಲ್ಲಾ ಫೋನ್ಗಳಲ್ಲಿ ಐಫೋನ್ ಇಂದು ಸ್ನಾಪ್ಡ್ರಾಗನ್ 5G ಮಾಡೆಮ್ ಅನ್ನ ಯೂಸ್ ಮಾಡ್ತಾರೆ. ಈವನ್ ಫೋನ್ 17 Pro 17 Pro Max ಅಲ್ಲಿ snapಡ್ರಾಗನ್ ದೇ ಮಾಡೆಮ್ ಇರೋದು. ಬಟ್ ಈ ಒಂದು ಡಿವೈಸ್ಗೆ ಮಾತ್ರ C1X 5G ಅವರದೇ ಇನ್ಹೌಸ್ ಡೆವಲಪ್ ಆಗಿರುವಂತ 5G ಮಾಡ ಯೂಸ್ ಮಾಡಿದ್ದಾರೆ ಮೋಸ್ಟ್ಲಿ ಟೆಸ್ಟ್ ಮಾಡ್ತಾರೆ ಅಂತ ಕಾಣುತ್ತೆ ನೆಕ್ಸ್ಟ್ ಎಲ್ಲಾ ಒಂದು ಡಿವೈಸ್ಗೂ ಅವರದೇ ಮಾಡೆಮ್ ಅನ್ನ ಯೂಸ್ ಮಾಡಬಹುದು ನೋಡೋಣ ಇದೊಂದು ರೀತಿ ಒಳ್ಳೆದು ಆಪ್ಟಿಮೈಸೇಷನ್ ಎಲ್ಲದು ಕೂಡ ತುಂಬಾ ಚೆನ್ನಾಗಿಆಗುತ್ತೆ ಅವರೇ ಇನ್ ಹೌಸ್ ಇದನ್ನ ಮಾಡಿದ್ರೆ.

apple ನವರು ಫೈನಲಿ ಡ್ಯುಯಲ್ ವಿಡಿಯೋ ರೆಕಾರ್ಡಿಂಗ್ ಫೀಚರ್ ನ ಐಫೋನ್ ಗೆ ತಗೊಂಡು ಬಂದಿದ್ದಾರೆ ಆಂಡ್ರಾಯ್ಡ್ ಅಲ್ಲಿ ಯಾವುದೋ ಕಾಲದಿಂದನೇ ಇತ್ತು ಸೋ ಮೊನ್ನಮೊನ್ನೆ ಅವರದು ಲಾಂಚಿಂಗ್ ಇವೆಂಟ್ ಅಲ್ಲಿ ಇದನ್ನ ಡೆಮೊನ್ಸ್ಟ್ರೇಟ್ ಮಾಡಿದ್ರು. ಸೋ ರೇರ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡ್ಕೊಂಡು ಫ್ರಂಟ್ ಕ್ಯಾಮೆರಾದಲ್ಲೂ ಕೂಡ ಸೈಮಲ್ಟೇನಿಯಸ್ ಆಗಿ ವಿಡಿಯೋ ರೆಕಾರ್ಡ್ ಮಾಡುವಂತ ಫೀಚರ್ ಡ್ಯುಯಲ್ ವಿಡಿಯೋ ರೆಕಾರ್ಡಿಂಗ್ ಫೈನಲಿ ಐಫೋನ್ 17 ಮುಖಾಂತರ ಬರ್ತಾ ಇದೆ. ಮೋಸ್ಟ್ಲಿ iOS 26 ಬಂದಾಗ ಬೇರೆ ಪ್ರೀವಿಯಸ್ ಡಿವೈಸ್ಗೂ ಸಹ ಈ ಒಂದು ಫೀಚರ್ ಬರಬಹುದೇನೋ ಗೊತ್ತಿಲ್ಲ ಅದು ನೋಡೋಣ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Apple ನವರು ಈ ಐಫೋನ್ 17 Pro ಲಾಂಚ್ ಮಾಡಿದಮೇಲೆ ಹೊಸ ಕಲರ್ ವೇರಿಯಂಟ್ ಆರೆಂಜ್ ಕಲರ್. ಸೋ ಅದು ಲಾಂಚ್ ಮಾಡಿದಮೇಲೆ nokia ದವರು ಸುಮಾರು ಒಂದು 15 ವರ್ಷ ಮುಂಚೆ ಲಾಂಚ್ ಮಾಡಿದ್ದಂತ nokia n8 ತುಂಬಾ ವೈರಲ್ ಆಗ್ತಾ ಇದೆ ಸೋ ಈ ಫೋನು ಕೂಡ ಅದೇ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗಿತ್ತು nokia n ನಿಮಗೆ ತೋರಿಸ್ತಾ ಇದೀನಿ ಅಕ್ಕಪಕ್ಕ ಇಟ್ಟಿ ಸೇಮ್ ಕಲರ್ ವೇರಿಯೆಂಟ್ನ್ನ appಲ್ವ ಅವರು ಕಾಪಿ ಮಾಡಿದಂಗಿದೆ ಬಟ್ ಸ್ಟಿಲ್ ಬೆಂಕಿ ಗುರುನೋಕಾದವರು 15 ವರ್ಷ ಮುಂಚೆನೆ ಈ ತರ ಒಂದು ಕಲರ್ ಬಗ್ಗೆ ಯೋಚನೆ ಮಾಡಿದ್ರು ಈ ಕಲರ್ ಫೋನ್ ಲಾಂಚ್ ಮಾಡಿದ್ರು ಇಂಟರೆಸ್ಟಿಂಗ್.

apple ಮೊನ್ನೆ ಲಾಂಚ್ ಮಾಡಿದಂತ ಐಫೋನ್ 17 Pro ಮ್ಯಾಕ್ಸ್ ಅಲ್ಲಿ ಲೀಕ್ಸ್ ಗಳ ಪ್ರಕಾರ 5088 mAh ಕೆಪ್ಯಾಸಿಟಿಯ ಬ್ಯಾಟರಿ ಇದೆಯಂತೆ. ಅದನ್ನ Samsung ಇಂದು ಫ್ಲಾಗ್ಶಿಪ್ ಫೋನ್ಗೆ ಕಂಪೇರ್ ಮಾಡೋದಕ್ಕೆ ಹೋದ್ರೆ Samsung Galaxyಲ S5 ಅಲ್ಟ್ರಾ ದಲ್ಲಿ ಕೇವಲ 5000 mh ಇದೆ. ಏನು? Samsung ಫ್ಲಾಗ್ಶಿಪ್ ಫೋನ್ ಅಲ್ಲಿ Apple ಫ್ಲಾಗ್ಶಿಪ್ ಫೋನ್ ಗಿಂತ ಕಡಿಮೆ ಬ್ಯಾಟರಿನ. ಇದು ಆಶ್ಚರ್ಯ ಪಡುವಂತ ವಿಷಯ ನಂಗೆ ಅನಿಸಿದಂಗೆ. ತುಂಬಾ ಜನ ಐಫೋನ್ ಬ್ಯಾಟರಿ ಬಗ್ಗೆ ಕಂಪ್ಲೇಂಟ್ ಮಾಡ್ತಾರೆ. ಬಟ್ ಆಕ್ಚುಲಿ ನೋಡೋದಕ್ಕೆ ಹೋದ್ರೆ Samsung ಫೋನ್ಲ್ಲಿ ಇರುವಂತ ಬ್ಯಾಟರಿಗಿಂತ ಆನ್ ಪೇಪರ್ ಐಫೋನ್ ಅಲ್ಲೇ ಬ್ಯಾಟರಿ ದೊಡ್ಡದಾಗಿದೆ ಈ ವರ್ಷ ಕ್ರೇಜಿ ಗುರು Samsung ಅವರು ಇಂಪ್ರೂವ್ ಆಗಿಲ್ಲ ಅಂತಂದ್ರೆ ತುಂಬಾ ಕಷ್ಟ ಇದೆ ನಂಗೆ ಅನಿಸಿದಾಗ ನೆಕ್ಸ್ಟ್ ವರ್ಷ 6000 mh ಕೆಪಾಸಿಟಿ ಬ್ಯಾಟರಿ ತರಬಹುದೇನೋ ಬಟ್ ಸ್ಟಿಲ್ ಈಗ ಮೊನ್ನಮೊನೆ ಲಾಂಚ್ ಆದಂತ S2 ಅಲ್ಟ್ರಾ ಏನಕ್ಕೆ ಇಷ್ಟು ಕಡಿಮೆ ಬ್ಯಾಟರಿ ಕೊಟ್ರು ಅಂತ ಗೊತ್ತಿಲ್ಲ ನೋಡೋಣ ಫ್ಯೂಚರ್ ನಲ್ಲಿ ಅವರು ಕೂಡ ಜಾಸ್ತಿ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments