lenovo ದವರದು ಯೋಗ ಸ್ಲಿಮ್ ಸೆವೆನ್ ಆರಾ ಎಡಿಷನ್ ಲ್ಯಾಪ್ಟಾಪ್ ಇದೆ ಇದು ಒಂದು ಎಐ ಲ್ಯಾಪ್ಟಾಪ್ ಎಐ ಗೋಸ್ಕರ ಅಂತಾನೆ ಬಿಲ್ಡ್ ಆಗಿರುವಂತಹ ಲ್ಯಾಪ್ಟಾಪ್ ಈ ಲ್ಯಾಪ್ಟಾಪ್ ಅಲ್ಲಿ ನಮಗೆ ಇಂಟೆಲ್ ಕೋರ್ ಅಲ್ಟ್ರಾ ಸೀರೀಸ್ ನ ಪ್ರೊಸೆಸರ್ ಸಿಕ್ತಾ ಇದೆ ಟಚ್ ಸ್ಕ್ರೀನ್ ಡಿಸ್ಪ್ಲೇ ಡಾಲ್ಬಿ ಅಟ್ಮೋಸ್ ಸ್ಪೀಕರ್ ಎಲ್ಲಾ ಇದೆ ನಾನಂತೂ ಹೆವಿ ಎಕ್ಸೈಟ್ ಆಗಿದ್ದೀನಿ. ಲ್ಯಾಪ್ಟಾಪ್ ತುಂಬಾ ಕಾಂಪ್ಯಾಕ್ಟ್ ಆಗಿದೆ ತುಂಬಾ ಕಡಿಮೆ ವೆಯಿಟ್ ತುಂಬಾ ಥಿನ್ ಆಗಿ ಸಹ ಇದೆ ಕೇವಲ 153 kg ವೆಯಿಟ್ ಇದೆ 13.9 mm ನ ಥಿಕ್ನೆಸ್ ಅನ್ನ ಹೊಂದಿರುವಂತಹ ಲ್ಯಾಪ್ಟಾಪ್ ಕಂಪ್ಲೀಟ್ಲಿ ಅಲ್ಯೂಮಿನಿಯಂ ಬಾಡಿ ಇಂದಾಗಿದೆ ಟಾಪ್ ಮತ್ತೆ ಬಾಟಮ್ ಎರಡು ಸಹ ಈ ಲ್ಯಾಪ್ಟಾಪ್ ನೋಡೋದಕ್ಕೆ 14 ಇಂಚಿನ ಲ್ಯಾಪ್ಟಾಪ್ ಫಾರ್ಮ್ ಫ್ಯಾಕ್ಟರಿ ಅಲ್ಲಿ ಇದ್ರೂ ಸಹ ಈ ಡಿಸ್ಪ್ಲೇ ತುಂಬಾ ದೊಡ್ಡದು ಆಯ್ತಾ 15 3 ಇಂಚಿನ ಡಿಸ್ಪ್ಲೇ ಸಿಗ್ತಾ ಇದೆ ಕೀಬೋರ್ಡ್ ವಿತ್ ಬ್ಯಾಕ್ ಲೈಟ್ ಬರುತ್ತೆ ಕೋ ಪೈಲಟ್ ಕೀ ಎಲ್ಲಾ ಇದೆ ಕೀ ಟ್ರಾವೆಲ್ ಫೀಲ್ ಎಲ್ಲಾ ತುಂಬಾ ಚೆನ್ನಾಗಿದೆ ಪ್ರಿಸಿಷನ್ ಟಚ್ ನಮಗೆ ಟ್ರ್ಯಾಕ್ ಪ್ಯಾಡ್ ಸಿಗ್ತಾ ಇದೆ ತುಂಬಾ ರೆಸ್ಪಾನ್ಸಿವ್ ಆಗಿದೆ ಮತ್ತು ಕ್ಯಾಮೆರಾ ಫುಲ್ ಎಚ್ ಡಿ ಕ್ಯಾಮೆರಾ ನಮಗೆ ಶಟರ್ ಒಂದು ಫಿಸಿಕಲ್ ಶಟರ್ ಬಟನ್ ನ ಕೊಟ್ಟಿದ್ದಾರೆ ನಾವು ಬೇಕು ಅಂತ ಅಂದ್ರೆ ಈ ಬಟನ್ ನ ಆನ್ ಆಫ್ ಕೂಡ ಮಾಡ್ಕೋಬಹುದು ಮತ್ತು ಇದರಲ್ಲಿ ಅವಶ್ಯಕತೆ ಇರುವಂತಹ ಕೆಲವೊಂದು ಪೋರ್ಟ್ ಗಳಿವೆ ಎರಡು ಯುಎಸ್ ಬಿ ಟೈಪ್ ಸಿ ಪೋರ್ಟ್ ಇದೆ ಒಂದರಲ್ಲಿ ನಾವು ಚಾರ್ಜ್ ಕೂಡ ಮಾಡ್ಕೋಬಹುದು ಒಂದು ಯುಎಸ್ ಬಿ ಟೈಪ್ ಎ ಪೋರ್ಟ್ ಇದೆ ಒಂದು ಎಚ್ ಡಿಎಂಐ ಪೋರ್ಟ್ ಇದೆ ಮತ್ತೊಂದು ಹೆಡ್ಫೋನ್ ಜಾಕ್ ಅನ್ನ ಸಹ ಕೊಟ್ಟಿದ್ದಾರೆ ಮತ್ತು ಪವರ್ ಬಟನ್ ನಮ್ಮ ಫೋನ್ ನಲ್ಲಿ ಯಾವ ರೀತಿ ಇರುತ್ತೆ ಆ ರೀತಿ ಸೈಡ್ ಅಲ್ಲಿ ಪವರ್ ಬಟನ್ ಇದೆ ಆಯ್ತಾ ಸೋ ನನಗಂತೂ ಓವರ್ ಆಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ತುಂಬಾ ಇಂಪ್ರೆಸ್ ಮಾಡ್ತು ಜೊತೆಗೆ ಇದು ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಸಹ ಹೊಂದಿರುವಂತಹ ಟೋಟಲ್ 21 ಟೆಸ್ಟ್ ಗಳನ್ನ ಇದು ಪಾಸ್ ಮಾಡಿದ್ಯಾ ಅಂತ ಅಪ್ಪ ಮತ್ತು ಈ ಲ್ಯಾಪ್ಟಾಪ್ ಅಲ್ಲಿ ನಮಗೆ ಟೋಟಲ್ ನಾಲಕ್ಕು ಮೈಕ್ರೋಫೋನ್ ಗಳು ಸಹ ಸಿಕ್ತಾ ಇದೆ ಮತ್ತು ಟೋಟಲ್ ನಾಲಕ್ಕು ಸ್ಪೀಕರ್ ಸಹ ಇದೆ ಎರಡು ವಾಟ್ ಇಂದು ಎರಡು ಉಫರ್ಸ್ ಎರಡು ವಾಟ್ ಇಂದ ಎರಡು ಟ್ವೀಟರ್ಸ್ ಸ್ಪೀಕರ್ ನ ಕ್ಲಾರಿಟಿ ಕೂಡ ಚೆನ್ನಾಗಿದೆ ನೀವೇನಾದ್ರು ಮೀಟಿಂಗ್ ಗಿಟಿಂಗ್ ಅಟೆಂಡ್ ಮಾಡ್ತಾ ಇದ್ದೀರಾ ಅಂದ್ರೆ ನಾಲ್ಕು ಮೈಕ್ರೋಫೋನ್ ಇರೋದ್ರಿಂದ ನಿಮಗೆ ಸಪರೇಟ್ ಮೈಕ್ ಹಾಕೋಬೇಕು ಅನ್ನೋ ಅವಶ್ಯಕತೆ ಕೂಡ ಇಲ್ಲ ತುಂಬಾ ಒಳ್ಳೆ ಕ್ಲಾರಿಟಿ ಔಟ್ಪುಟ್ ನಮಗೆ ಇನ್ಬಿಲ್ಟ್ ಮೈಕ್ ಸ್ಪೀಕರ್ ಇಂದಾನೆ ಸಿಗುತ್ತೆ ಡಿಸ್ಪ್ಲೇ ಗೆ ಬಂದ್ರೆ 15.3 in 28k ರೆಸೋಲ್ಯೂಷನ್ ಹೊಂದಿರುವಂತಹ ಐಪಿಎಸ್ ಡಿಸ್ಪ್ಲೇ ಇದು 120 ಹರ್ಟ್ಸ್ ನ ರಿಫ್ರೆಶ್ ರೇಟ್ ಅನ್ನ ಹೊಂದಿರುವಂತಹ ಡಿಸ್ಪ್ಲೇ ಇದು 10 ಬಿಟ್ ಡಿಸ್ಪ್ಲೇ ಆಯ್ತಾ ಸೋ ವಿವಿಟ್ ಕಲರ್ಸ್ ಅನ್ನ ಸಪೋರ್ಟ್ ಮಾಡುತ್ತೆ 100% ಡಿಸಿಪಿ 3 ಕಲರ್ ಗಾರ್ಮೆಂಟ್ ಅನ್ನೋ ಸಪೋರ್ಟ್ ಮಾಡುತ್ತೆ ಮತ್ತು ಹೆವಿ ಬ್ರೈಟ್ ಆಗಿ ಸಹ ಇದೆ 500 ಹಿಟ್ಸ್ ನ ಪೀಕ್ ಬ್ರೈಟ್ನೆಸ್ ಆಗ್ಲೇ ಹೇಳಿದಂಗೆ ಕಂಪ್ಲೀಟ್ಲಿ ಟಚ್ ಸ್ಕ್ರೀನ್ ಲ್ಯಾಪ್ಟಾಪ್ ಆಯ್ತಾ.
ನಿಮ್ಮ ಸ್ಮಾರ್ಟ್ ಫೋನ್ ನೀವು ಯಾವ ರೀತಿ ಯೂಸ್ ಮಾಡ್ತೀರಾ ಆ ರೀತಿ ಈ ಲ್ಯಾಪ್ಟಾಪ್ ಅನ್ನ ಯೂಸ್ ಮಾಡಬಹುದು ನಿಮಗೆ ಟಚ್ ಸ್ಕ್ರೀನ್ ನ ಅವಶ್ಯಕತೆ ಇದ್ಯಾ ಯೋಚನೆ ಮಾಡಿಕೊಳ್ಳಿ ಅವಶ್ಯಕತೆ ಇದ್ರೆ ಪ್ರಿಫರ್ ಮಾಡಬಹುದು ಬೇಡ ಅಂತ ಅಂದ್ರೆ ಇದರಲ್ಲಿ ನಾನ್ ಟಚ್ ವಿಥ್ ಓಲೆಡ್ ಡಿಸ್ಪ್ಲೇ ಇರುವಂತಹ ವೇರಿಯಂಟ್ ಕೂಡ ಅವೈಲಬಲ್ ಇದೆ ಅದನ್ನ ಬೇಕಾದರೂ ಪ್ರಿಫರ್ ಮಾಡಬಹುದು ಮತ್ತು ಇದು ಟಚ್ ಸ್ಕ್ರೀನ್ ಆಗಿರೋದ್ರಿಂದ ಆಂಟಿ ಫಿಂಗರ್ ಪ್ರಿಂಟ್ ಕೋಟಿಂಗ್ ಇದೆ ಸೋ ಫಿಂಗರ್ ಪ್ರಿಂಟ್ ಅಷ್ಟಾಗಿ ಡಿಸ್ಪ್ಲೇ ಬರಲ್ಲ ಅಂತ lenovo ದವರು ಅವರು ಹೇಳ್ತಾರೆ ಮತ್ತು ಇದರಲ್ಲಿ ಲೋ ಬ್ಲೂ ಲೈಟ್ ಎಮಿಟಿಂಗ್ ಎಂದು ಸರ್ಟಿಫಿಕೇಶನ್ ಅಲ್ಲಿ ತಗೊಂಡಿದ್ದಾರೆ ಟಿ ಯು ವಿ ಅವರದು ಸೋ ಐ ಸೇಫ್ ಮೋಡ್ ಎಲ್ಲಾ ಇದೆ ಆಯ್ತಾ ಅದಕ್ಕೆ ಎಲ್ಲಾದಕ್ಕೂ ಸರ್ಟಿಫಿಕೇಶನ್ ಇದೆ ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ನಲ್ಲಿ ಇಂಟೆಲ್ ಕೋರ್ ಅಲ್ಟ್ರಾ ಸೀರೀಸ್ ನ ಪ್ರೊಸೆಸರ್ ಇದೆ ಇದು ಲೂನಾರ್ ಲೈಕ್ ಆರ್ಕಿಟೆಕ್ಚರ್ ನೊಂದಿಗೆ ಬಿಲ್ಡ್ ಆಗಿರುವಂತಹ ಪ್ರೊಸೆಸರ್ ಇದರಲ್ಲಿ ಇಂಟೆಲ್ ಇಓ ಸರ್ಟಿಫಿಕೇಶನ್ ಸಹ ಇದೆ ಈ lenovo ಸರ್ಟಿಫಿಕೇಶನ್ ಎಲ್ಲಾ ಲ್ಯಾಪ್ಟಾಪ್ ಗೂ ಸಹ ಕೊಡಲ್ಲ ಆಯ್ತಾ ಕೆಲವೊಂದು ಕ್ರೈಟೀರಿಯಾ ಇರುತ್ತೆ ಕೆಲವೊಂದು ಸ್ಪೆಸಿಫಿಕೇಶನ್ ಇದ್ರೆ ಮಾತ್ರ ಒಂದು ಲ್ಯಾಪ್ಟಾಪ್ ಲ್ಯಾಪ್ಟಾಪ್ ಗೆ lenovo ಸರ್ಟಿಫಿಕೇಶನ್ ಸಿಗುತ್ತೆ ಸೋ ಇದರಲ್ಲಿ ಆ ಒಂದು ಸರ್ಟಿಫಿಕೇಶನ್ ಇದೆ ಇದು ತುಂಬಾ ಎಫಿಷಿಯೆಂಟ್ ಸಹ ಹೌದು ಮತ್ತು ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ಸಹ ಕೊಡುತ್ತೆ ಇದರಲ್ಲಿ ನಮಗೆ ಇಂಟೆಲ್ ಇಂದು ಕೋರ್ ಅಲ್ಟ್ರಾ ಸೆವೆನ್ ಪ್ರೊಸೆಸರ್ ಇದೆ ಆಯ್ತಾ ಹೆವಿ ಪವರ್ಫುಲ್ ಆಗಿರುವಂತಹ ಒಂದು ಎಐ ಪ್ರೊಸೆಸರ್ ಅಂತ ಅನ್ನಬಹುದು ಆಯ್ತಾ ಅಂದ್ರೆ ಅಲ್ಟ್ರಾ ಬುಕ್ ಗಳಿಗೆ ತುಂಬಾ ತಿನ್ ಆಗಿರುವಂತಹ ಲ್ಯಾಪ್ಟಾಪ್ ಗಳಿಗೆ ಅಂತ ಮಾಡಲಾಗಿರುವಂತಹ ಒಂದು ಎಐ ಪ್ರೊಸೆಸರ್ ಅಂತ ಬೇಕಾದರೂ ಅನ್ನಬಹುದು ಇದರಲ್ಲಿ ನಮಗೆ ಟೋಟಲ್ ಎಂಟು ಕೋರ್ಗಳು ಸಿಗ್ತಾ ಇದೆ ನಾಲ್ಕು ಪರ್ಫಾರ್ಮೆನ್ಸ್ ಕೋರ್ಗಳು ನಾಲ್ಕು ಲೋ ಪವರ್ ಎಫಿಷಿಯೆಂಟ್ ಕೋರ್ಗಳು ಮತ್ತು ಎಂಟು ಥ್ರೆಡ್ ಗಳು ಸಹ ಇದೆ ಈ ಲ್ಯಾಪ್ಟಾಪ್ ನಲ್ಲಿ ನಮಗೆ 3d ಹೈಬ್ರಿಡ್ ಆರ್ಕಿಟೆಕ್ಚರ್ ಸಹ ಇದೆ ಇದರಲ್ಲಿ ಇರುವಂತಹ ಥ್ರೆಡ್ ಡೈರೆಕ್ಟರ್ ಹೆಂಗಪ್ಪಾ ಅಂತ ಅಂದ್ರೆ ಈ ಕೋರ್ ಗಳನ್ನ ಪ್ರಿಯಾರಿಟೈಸ್ ಮಾಡಿ ವರ್ಕ್ ಡಿಸ್ಟ್ರಿಬ್ಯೂಷನ್ ನ ಪ್ರಾಪರ್ ಆಗಿ ಮಾಡುತ್ತೆ ಅಂದ್ರೆ ಕೋರ್ ಗಳನ್ನ ಅಸೈನ್ ಮಾಡುತ್ತೆ ಟಾಸ್ಕ್ ಗಳಿಗೆ ಆಯ್ತಾ ಎಫಿಷಿಯೆಂಟ್ ಆಗಿ ಅಸೈನ್ ಮಾಡುತ್ತೆ ಜೊತೆಗೆ ಲ್ಯಾಪ್ಟಾಪ್ ನಲ್ಲಿ ಎನ್ ಪಿಯು ಸಹ ಇದೆ ನ್ಯೂರಲ್ ಪ್ರೋಸೆಸ್ಸಿಂಗ್ ಯೂನಿಟ್ ವಿಥ್ 120 ಟಾಪ್ಸ್ 120 ಟಾಪ್ಸ್ ಅಂತ ಅಂದ್ರೆ ಟ್ರಿಲಿಯನ್ ಆಪರೇಷನ್ಸ್ ಪರ್ ಸೆಕೆಂಡ್ ಅಂತ ಒಂದು ಸೆಕೆಂಡ್ ಸೆಕೆಂಡ್ ಗೆ 120 ಟ್ರಿಲಿಯನ್ ಆಪರೇಷನ್ ಮಾಡುತ್ತೆ ಜೊತೆಗೆ 47 ಟಾಪ್ಸ್ ಗಳನ್ನ ಡೆಡಿಕೇಟೆಡ್ ಆಗಿ ಎಐ ಟಾಸ್ಕ್ ಅಂತಾನೆ ಇಡಲಾಗಿದೆ ಸೋ ಎಐ ವರ್ಕ್ ಲೋಡ್ ಅನ್ನ ತುಂಬಾ ಎಫಿಷಿಯೆಂಟ್ ಆಗಿ ಮಾಡುತ್ತೆ ಜೊತೆಗೆ ಈ ಲ್ಯಾಪ್ಟಾಪ್ ಇಷ್ಟು ತಿನ್ ಆಗಿದ್ರು ಸಹ ನಮಗೆ ಎಫಿಷಿಯನ್ಸಿ ಚೆನ್ನಾಗಿ ಬರಬೇಕು.
ಈ ಡೆಸಿಪೇಶನ್ ತುಂಬಾ ಚೆನ್ನಾಗಿರಬೇಕು ಬ್ಯಾಟರಿ ಬ್ಯಾಕಪ್ ಕೂಡ ತುಂಬಾ ಚೆನ್ನಾಗಿ ಬರಬೇಕು ಸೊ ಅದೆಲ್ಲ ಪಾಸಿಬಲ್ ಆಗ್ತಿರುವಂತದ್ದು ಇಂಟೆಲ್ ಇಂದು ಈ ಅಲ್ಟ್ರಾ ಸೀರೀಸ್ ನ ಒಂದು ಪ್ರೊಸೆಸರ್ ನಿಂದ ನೀವು ನಂಬಲ್ಲ ಇದರೊಳಗೆ ಇರುವಂತಹ ಸರ್ಕ್ಯೂಟ್ ಬೋರ್ಡ್ ಬರಿ 3 mm ಇಂದು ಸರ್ಕ್ಯೂಟ್ ಬೋರ್ಡ್ ಅಂತೆ ಅಷ್ಟಿಲ್ಲದೆ ಇಷ್ಟು ತಿನ್ ಆಗಿ ಒಂದು ಲ್ಯಾಪ್ಟಾಪ್ ಅನ್ನ ಬಿಲ್ಡ್ ಮಾಡೋದಕ್ಕೆ ಆಗಲ್ಲ ಆಯ್ತಾ ಸೋ ಯಾ ಯೂಸ್ ಮಾಡ್ಕೊಂಡು ಪ್ರತಿಯೊಂದನ್ನು ಕೂಡ ಅಂದ್ರೆ ನಮ್ಮ ಯೂಸೇಜ್ ಗೆ ತಕ್ಕಂಗೆ ಅದು ಎಫಿಷಿಯನ್ಸಿಯನ್ನ ಇಂಪ್ರೂವ್ ಮಾಡುತ್ತೆ ನಾವು ಹೆಂಗೆ ಯೂಸ್ ಮಾಡ್ತೀವಿ ಆ ಸ್ಟೈಲ್ ಗೆ ತಕ್ಕಂಗೆ ಅದು ಎಫಿಷಿಯನ್ಸಿಯನ್ನ ಪವರ್ ಅನ್ನ ವೇರಿ ಮಾಡಿಕೊಳ್ಳುತ್ತೆ ಸೋ ನಮಗೆ ಒಳ್ಳೆ ಬ್ಯಾಟರಿ ಬ್ಯಾಕಪ್ ಸಿಗಬೇಕು ಪವರ್ ಎಫಿಷಿಯೆಂಟ್ ಆಗು ಸಹ ಇರಬೇಕು ಆ ರೀತಿ ಔಟ್ಪುಟ್ ಅನ್ನ ಕೊಡುತ್ತೆ ಜೊತೆಗೆ ಲ್ಯಾಪ್ಟಾಪ್ ನಲ್ಲಿ ಇಂಟಿಗ್ರೇಟೆಡ್ ಇಂಟೆಲ್ ಆರ್ ಗ್ರಾಫಿಕ್ಸ್ ಸಹ ಇದೆ ನಾವು ಈ ಲ್ಯಾಪ್ಟಾಪ್ ನಲ್ಲಿ ಕೆಲವೊಂದು ಟ್ರಾಫಿಕ್ ಓರಿಯೆಂಟೆಡ್ ವರ್ಕ್ ಅನ್ನ ಸಹ ಮಾಡಿದ್ವು ಫೋಟೋಶಾಪ್ ನಲ್ಲಿ ಕೆಲವೊಂದು ಜನರೇಟಿವ್ ಫಿಲ್ ಫೀಚರ್ ಆಗಿರಬಹುದು ಎಐ ಓರಿಯೆಂಟೆಡ್ ಕೆಲಸಗಳಾಗಿರಬಹುದು ಇತ್ತೀಚೆಗೆ ಬಂದಿರುವಂತಹ ಕೆಲವೊಂದು ಎಐ ಟೂಲ್ಸ್ ಗಳನ್ನ ನಮ್ಮ ಡಿವೈಸ್ ನಲ್ಲಿ ರನ್ ಮಾಡೋ ಆಪ್ಷನ್ ಎಲ್ಲಾ ಇದೆ ಆಯ್ತಾ ಸೋ ಅದರ ಜೊತೆಗೆ ಒಂದು ಬೇಸಿಕ್ ವರ್ಕ್ ನಾವು ಯೂಸ್ ಮಾಡುವಂತಹ ಬೇಸಿಕ್ ಎಡಿಟಿಂಗ್ ಆಗಿರಬಹುದು ಇದನ್ನೆಲ್ಲ ಕೂಡ ನಾವು ಟ್ರೈ ಮಾಡಿದ್ವು ಆಟೋ ಕ್ಯಾಡ್ ಫೀಚರ್ ಗಳಾಗಿರಬಹುದು ತುಂಬಾ ವಿಷಯಗಳು ಇದೀಗ ಎಐ ಇಂಟಿಗ್ರೇಶನ್ ಜೊತೆಗೆ ಬರ್ತಾ ಇದೆ ಆಯ್ತಾ ವಿಡಿಯೋ ಎಡಿಟಿಂಗ್ ಅಲ್ಲಿ ನಾವು ನಾರ್ಮಲಿ 4k k 60 fps ವಿಡಿಯೋ ಎಡಿಟಿಂಗ್ ಅನ್ನ ಮಾಡೋದು ಸೋ ಇದರಲ್ಲಿ ನಾವು ಏಳು ನಿಮಿಷ 34 ಸೆಕೆಂಡ್ ವಿಡಿಯೋ ಎಡಿಟಿಂಗ್ ಅನ್ನ ರೆಂಡರ್ ಮಾಡೋದಕ್ಕೆ ಸುಮಾರು ಒಂದು 10 ನಿಮಿಷ ಟೈಮ್ ತಗೊಂತು ತುಂಬಾ ಫಾಸ್ಟ್ ಆಗಿ ಒಂದು ಲೆವೆಲ್ ಗೆ ರೆಂಡರ್ ಆಗುತ್ತೆ ಮತ್ತು ಗೇಮಿಂಗ್ ಟೆಸ್ಟ್ ಅನ್ನು ಸಹ ಮಾಡೋದು.
ಗೇಮಿಂಗ್ ನೀವು ಆರಾಮಾಗಿ ಆಡ್ಕೋಬಹುದು ಅಂದ್ರೆ ಮಿಡ್ ಸೆಟ್ಟಿಂಗ್ ಅಲ್ಲಿ ಆಡ್ಕೋಬೇಕು ತುಂಬಾ ಹೈ ಎಕ್ಸ್ಪೆಕ್ಟೇಷನ್ ಹೋಗ್ಬೇಡಿ ಹೈ ಸೆಟ್ಟಿಂಗ್ ಅಲ್ಲಿ ಆಡೋದು ಕಷ್ಟ ಮಿಡ್ ಸೆಟ್ಟಿಂಗ್ ಅಲ್ಲಿ ಈವನ್ ಜಿಟಿಎ ಅನ್ನು ಕೂಡ ಆಡಬಹುದು ಪಬ್ಜಿ ಅನ್ನ ಕೂಡ ಆಡಬಹುದು ಸೈಬರ್ ಪಂಕನ ಕೂಡ ಒಂದು ಸ್ವಲ್ಪ ಲೋ ಸೆಟ್ಟಿಂಗ್ ಅಲ್ಲಿ ಆರಾಮಾಗಿ ನಾವು ಆಡ್ಕೋಬಹುದು ಸೊ ಆಗ ಈಗ ಗೇಮ್ ಆಡೋದಕ್ಕೂ ಕೂಡ ತೊಂದರೆ ಆಗೋದಿಲ್ಲ ಈ ಲ್ಯಾಪ್ಟಾಪ್ ನಲ್ಲಿ ಡಿಸ್ಪ್ಲೇ ತುಂಬಾ ಚೆನ್ನಾಗಿರೋದ್ರಿಂದ ಡಾಲ್ಬಿ ವಿಷನ್ ಡಿಸ್ಪ್ಲೇ ಸೋ ಕಲರ್ ಕರೆಕ್ಷನ್ ಏನಾದ್ರು ಮಾಡ್ತಿದ್ದೀರಾ ಅಂದ್ರೆ 4k ಒಳಗಡೆ ಅಥವಾ ಫೋಟೋದು ಕಲರ್ ಕರೆಕ್ಷನ್ ಕೆಲವೊಂದು ಜನರೇಟಿವ್ ಫೀಚರ್ ಆಗಿರಬಹುದು ಅಥವಾ ಆಫೀಸ್ ವರ್ಲ್ಡ್ ಯೂಸ್ ಮಾಡೋದಕ್ಕೆಲ್ಲ ಏನು ತೊಂದರೆ ಆಗಲ್ಲ ನಿಮ್ಮ ನಾರ್ಮಲ್ ಆಫೀಸ್ ವರ್ಕ್ ಆಗಿರಬಹುದು ಸ್ಟೂಡೆಂಟ್ಸ್ ಗಳಿಗೆ ಸೋ ಅವರಿಗೆಲ್ಲ ಏನೇನು ವರ್ಕ್ ಲೋಡ್ ಇರುತ್ತೆ ಅದನ್ನೆಲ್ಲ ಆರಾಮಾಗಿ ಇದು ಹ್ಯಾಂಡಲ್ ಮಾಡುತ್ತೆ ಜೊತೆಗೆ ಈ ಲ್ಯಾಪ್ಟಾಪ್ ನಲ್ಲಿ lenovo ai ಕೋರ್ ಸಿಗ್ತಾ ಇದೆ ನೀವು ಇದನ್ನ ಫ್ಲಿಪ್ ಓಪನ್ ಮಾಡಿದ ತಕ್ಷಣ ಆಟೋಮ್ಯಾಟಿಕ್ ಆಗಿ ಈ ಲ್ಯಾಪ್ಟಾಪ್ ಸ್ಟಾರ್ಟ್ ಆಗುತ್ತೆ ಮತ್ತು ಸ್ಮಾರ್ಟ್ ಲಾಗಿನ್ ನಿಮ್ಮ ಫೇಶಿಯಲ್ ರೆಕಾಗ್ನೈಸೇಶನ್ ನೋಡ್ಕೊಂಡು ಆಟೋಮ್ಯಾಟಿಕ್ ಅನ್ಲಾಕ್ ಮಾಡುತ್ತೆ ಮತ್ತು ಪವರ್ ಮೋಡ್ ಇದೇನಪ್ಪಾ ಅಂತ ಅಂದ್ರೆ ಬ್ಯಾಲೆನ್ಸ್ಡ್ ಮೋಡ್ ಎಫಿಷಿಯನ್ಸಿ ಮೋಡ್ ಇದನ್ನ ಆಟೋಮ್ಯಾಟಿಕ್ ಆಗಿ ನೀವೇನು ಟಾಸ್ಕ್ ಮಾಡ್ತೀರಾ ಅದರ ಮೇಲೆ ಅದೇ ಆಟೋಮ್ಯಾಟಿಕ್ ಸ್ವಿಚ್ ಮಾಡಿಕೊಳ್ಳುತ್ತೆ ಮತ್ತು ಸ್ಮಾರ್ಟ್ ನಾಯ್ಸ್ ಕ್ಯಾನ್ಸಲೇಷನ್ ನೀವು ಮೀಟಿಂಗ್ ಅಟೆಂಡ್ ಮಾಡ್ತಿರಬೇಕಾದರೆ ನಾಯ್ಸ್ ಇದ್ರೆ ಆಟೋಮ್ಯಾಟಿಕ್ ಆಗಿ ಎಐ ಮುಖಾಂತರ ನಾಯ್ಸ್ ಅನ್ನ ಕ್ಯಾನ್ಸಲ್ ಮಾಡುತ್ತೆ ಮತ್ತು ಸ್ಮಾರ್ಟ್ ಬ್ಯಾಟರಿ ಮೋಡ್ ಸೋ ನಿಮ್ಮ ಯೂಸೇಜ್ ಗೆ ತಕ್ಕಂಗೆ ಅದನ್ನ ಅನಲೈಸ್ ಮಾಡಿ ಬ್ಯಾಟರಿ ಎಷ್ಟು ಸೇವ್ ಮಾಡಬಹುದು ಅದನ್ನ ಎಐ ಮುಖಾಂತರ ಮಾಡುತ್ತೆ ನಂತರ ಪ್ರೆಸೆನ್ಸ್ ಡಿಟೆಕ್ಷನ್ ಸೋ ನೀವು ಲ್ಯಾಪ್ಟಾಪ್ ಮುಂದೆ ಇದ್ದೀರಾ ಇಲ್ವಾ ಅಂತ ಡಿಟೆಕ್ಟ್ ಮಾಡುತ್ತೆ ಇಲ್ಲ ಅಂದ್ರೆ ಆಟೋಮ್ಯಾಟಿಕ್ ಸ್ಕ್ರೀನ್ ನ ಆಫ್ ಮಾಡಿಕೊಳ್ಳುತ್ತೆ ನಂತರ ಅಡಾಪ್ಟಿವ್ ಕೀಬೋರ್ಡ್ ಅಂದ್ರೆ ಲೈಟ್ ಗೆ ತಕ್ಕಂಗೆ ಎ ಯೂಸ್ ಮಾಡ್ಕೊಂಡು ಈ ಬ್ಯಾಕ್ ಲೈಟ್ ಅನ್ನ ಅದು ಅಡ್ಜಸ್ಟ್ ಮಾಡ್ಕೊಳುತ್ತೆ ಸೊ ಇದನ್ನ ನಾವು ಬೇಕಾದ್ರೆ ಮ್ಯಾನುಲ್ ಆಗು ಸಹ ಮಾಡಬಹುದು
ಇನ್ನು ಇದರಲ್ಲಿ ನಮಗೆ ಕೆಲವೊಂದು ಎಕ್ಸ್ಪೀರಿಯನ್ಸ್ ಮೋಡ್ ಗಳಿದೆ ಆಯ್ತಾ ಇದರಲ್ಲಿ ಕೆಲವೊಂದು ನನಗೆ ತುಂಬಾ ಇಂಟರೆಸ್ಟಿಂಗ್ ಅನ್ನಿಸ್ತು ಮೊದಲನೇದಾಗಿ ಸ್ಮಾರ್ಟ್ ಮೋಡ್ ಇದರಲ್ಲಿ ಶೀಲ್ಡ್ ಅಂತ ಒಂದು ಆಪ್ಷನ್ ಇದೆ ಆಯ್ತಾ ಇದೇನಪ್ಪಾ ಅಂದ್ರೆ ನೀವು ಆನ್ ಮಾಡ್ಕೊಂಡ್ರೆ ನೀವು ಏನೋ ವರ್ಕ್ ಮಾಡ್ತಾ ಇರ್ತೀರಾ ನಿಮಗೆ ಕಾಣದಂಗೆ ಹಿಂದೆ ಯಾರೋ ಬಂದ್ರು ಅಂದ್ರೆ ಆಟೋಮ್ಯಾಟಿಕ್ ಆಗಿ ಸ್ಕ್ರೀನ್ ನ ಬ್ಲರ್ ಮಾಡ್ಬಿಡುತ್ತೆ ಆಯ್ತಾ ತೋರಿಸ್ತಾ ಇದೀನಿ ನಾನು ನಿಮಗೆ ಫೋಕಸ್ ಮೋಡ್ ಅಂತ ಇದೆ ನೀವೇನೋ ಕೆಲಸ ಮಾಡ್ತಾ ಇದ್ದೀರಾ ಫೋಕಸ್ ಆಗಿರಬೇಕು ನೀವು ಮುಂಚೆನೇ ಸೆಟ್ ಮಾಡಿ ಇಟ್ರೆ ಯಾವ ಸೋಶಿಯಲ್ ಮೀಡಿಯಾ ಕೂಡ ಓಪನ್ ಆಗಲ್ಲ ಆಯ್ತಾ ಸೋ ಇಷ್ಟು ಗಂಟೆಗೆ ಅಂತ ಇಟ್ಬಿಟ್ರೆ ಅಲ್ಲಿ ತನಕ ಓಪನ್ ಆಗಲ್ಲ ಯಾವುದು ನೋಟಿಫಿಕೇಶನ್ ಬರಲ್ಲ ಫೋಕಸ್ ಮಾಡ್ಕೊಂಡು ನೀವು ಮಾಡಬಹುದು ಕೊಲಾಬರೇಟ್ ಮೋಡ್ ಅಂತ ಒಂದಿದೆ ಸೊ ಇದೇನಪ್ಪಾ ಅಂದ್ರೆ ನೀವು ವಿಡಿಯೋ ಕಾಲ್ ಅದು ಇದು ಮಾಡ್ತಿರಬೇಕಾದರೆ ನಿಮಗೆ ಟಕ್ ಹಂಗೆ ಒಂದು ಒಳ್ಳೆ ಅಂದ್ರೆ ನಾಯ್ಸ್ ಕ್ಯಾನ್ಸಲೇಷನ್ ಎಲ್ಲಾ ಆಗ್ಬಿಟ್ಟು ಅಂದ್ರೆ ಬ್ಯಾಕ್ಗ್ರೌಂಡ್ ಬ್ಲರ್ ಮಾಡ್ಕೊಂಡು ವಿಡಿಯೋದಲ್ಲಿ ಸೊ ಅದಕ್ಕೆ ಆ ಒಂದು ಟೂಲ್ಸ್ ಗಳೆಲ್ಲ ನಿಮಗೆ ಇದರಲ್ಲಿ ಸಿಗುತ್ತೆ ನಂತರ ಎಕೋ ಮೋಡ್ ಸೋ ಬ್ಯಾಟರಿ ಲೈಫ್ ಅನ್ನ ಇಂಪ್ರೂವ್ ಮಾಡೋದಕ್ಕೆ ಈ ಒಂದು ಮೋಡ್ ನಾವು ಯೂಸ್ ಮಾಡ್ಕೋಬಹುದು ವೆಲ್ನೆಸ್ ಮೋಡ್ ಅಂತ ಇದೆ ಸೋ ಇದರಲ್ಲಿ ನೀವು ಪೋಸ್ಟರ್ ಸ್ಟ್ರೈಟ್ ಆಗಿ ಕೂತ್ಕೊಳ್ಳಿ ಕೈ ನಿಮಗೆ ಸ್ಟ್ರೆಸ್ ಆಗ್ತಿರೋದೆಲ್ಲ ನೋಡ್ಕೊಂಡು ನಿಮಗೆ ವಾರ್ನಿಂಗ್ ಅನ್ನ ಕೊಡುತ್ತೆ ಮತ್ತು ಸ್ಮಾರ್ಟ್ ಶೇರ್ ಅಂತ ಸೋ ನೀವು ಈ ಲ್ಯಾಪ್ಟಾಪ್ ಗೆ ಆಂಡ್ರಾಯ್ಡ್ ಅಥವಾ ಐಫೋನ್ ಎರಡನ್ನು ಕೂಡ ಕನೆಕ್ಟ್ ಮಾಡ್ಕೊಂಡು ಫೈಲ್ ತುಂಬಾ ಸೀಮ್ಲೆಸ್ ಆಗಿ ಟ್ರಾನ್ಸ್ಫರ್ ಮಾಡಬಹುದು.
ಇದರಲ್ಲಿ ಇಂಟೆಲ್ ಯುನಿಸನ್ ಆ ಇದೆ ಸೋ ಅದಕ್ಕೆ ನಿಮ್ಮ ಫೋನ್ ನೀವು ಕನೆಕ್ಟ್ ಮಾಡ್ಕೋಬಹುದು ಟ್ಯಾಪ್ ಮಾಡಿ ಸಹ ಫೈಲ್ನ ಶೇರ್ ಮಾಡ್ಕೋಬಹುದು ನಂತರ ಸ್ಮಾರ್ಟ್ ಕೇರ್ ಸೋ ಯುಶುವಲಿ ಏನಾದ್ರು ಒಂದು ಟ್ರಬಲ್ ಶೂಟ್ ಮಾಡಬೇಕು ಏನೋ ಒಂದು ಇಶ್ಯೂ ಇದೆ ಸೋ ಟ್ರಬಲ್ ಶೂಟ್ ಮಾಡಬೇಕು ಅಂದ್ರೆ ಡೈರೆಕ್ಟ್ ಆಗಿ ಸ್ಮಾರ್ಟ್ ಕೇರ್ ಫೀಚರ್ ನಮಗೆ ಡೈರೆಕ್ಟಾಗಿ ಸಿಕ್ತಾ ಇದೆ ಸೋ ಅವರ ಜೊತೆ ಚಾಟ್ ಮಾಡ್ಕೊಂಡು ಲೈವ್ ಆಗಿ ಒಬ್ಬ ವ್ಯಕ್ತಿ ಬೇರೆ ಪರ್ಸನ್ ಇರ್ತಾರಲ್ಲ ಡೈರೆಕ್ಟ್ ಲೈವ್ ಪರ್ಸನ್ ಅವರ ಜೊತೆ ನೀವು ಚಾಟ್ ಮಾಡ್ಕೊಂಡು ಏನಾದ್ರು ಪ್ರಾಬ್ಲಮ್ ಇತ್ತು ಅಂದ್ರೆ ಏನಾದರೂ ಇಶ್ಯೂ ಇತ್ತು ಅಂದ್ರೆ ಅಲ್ಲೇ ಡೈರೆಕ್ಟಾಗಿ ಸಾಲ್ವ್ ಅನ್ನ ಮಾಡ್ಕೋಬಹುದು ಸೋ ಈ ರೀತಿ ಎಲ್ಲಾ ಎಐ ಫೀಚರ್ ಗಳು ಕೆಲವೊಂದು ಸ್ಮಾರ್ಟ್ ಫೀಚರ್ ಗಳು ನಮಗೆ ಈ ಲ್ಯಾಪ್ಟಾಪ್ ಅಲ್ಲಿ ಸಿಗುತ್ತೆ ಇದೆ ಏನು ಕನೆಕ್ಟಿವಿಟಿ ಬಂತು ಅಂದ್ರೆ ಸೀಮ್ಲೆಸ್ ಕನೆಕ್ಟಿವಿಟಿ ಬೇಕು ಗೇಮರ್ಸ್ ಗಳಿಗೂ ಬೇಕು ಎಲ್ಲರಿಗೂ ಬೇಕು ಆಯ್ತಾ ಇದರಲ್ಲಿ ವೈಫೈ ಸೆವೆನ್ ರೆಡಿ ಇದೆ ಸೋ ವೈಫೈ ಸೆವೆನ್ ರೂಟರ್ ಇದ್ರೆ ಆರಾಮಾಗಿ ಯೂಸ್ ಮಾಡಬಹುದು ಮತ್ತು ಬ್ಲೂಟೂತ್ 54 ಸಹ ನಮಗೆ ಸಿಕ್ತಾ ಇದೆ ಸೋ ಎಕ್ಸ್ಟರ್ನಲ್ ಮೌಸ್ ಹೆಡ್ಫೋನ್ ಎಲ್ಲಾ ಆರಾಮಾಗಿ ನೀವು ಯೂಸ್ ಮಾಡ್ಕೋಬಹುದು ಅವರದೇ lenovo ದವರದೇ ಇದರ ಜೊತೆಗೆನೇ ಮೌಸ್ ಹೆಡ್ಫೋನ್ಸ್ ನೆಲ್ಲ ಟಿಪ್ ಎಸ್ ಎಲ್ಲಾ ಲಾಂಚ್ ಮಾಡಿದ್ದಾರೆ ಅದನ್ನ ಬೇಕಾದ್ರೆ ನೀವು ಕನೆಕ್ಟ್ ಮಾಡ್ಕೋಬಹುದು ಸೀಮ್ ಲೆಸ್ ಕನೆಕ್ಟಿವಿಟಿ ನಮಗೆ ಸಿಗುತ್ತೆ ಇನ್ನು ಕ್ಯಾಮೆರಾ ಸೋ ಇದರಲ್ಲಿ ಆಗ್ಲೇ ಹೇಳಿದಂಗೆ ಫುಲ್ ಎಚ್ ಡಿ ಕ್ಯಾಮೆರಾ ಇದೆ ಸೋ ಫಿಸಿಕಲ್ ಶಟರ್ ಬಟನ್ ಸಹ ಕೊಟ್ಟಿದ್ದಾರೆ ಕ್ಯಾಮೆರಾ ಕ್ಲಾರಿಟಿ ಕೂಡ ಒಂದು ಲೆವೆಲ್ ಗೆ ಚೆನ್ನಾಗಿದೆ ಇನ್ನು ರಾಮ್ ಗೆ ಬಂತು ಅಂದ್ರೆ ಸಾರ್ಡರ್ ಆಗಿರುವಂತಹ 32 gb ddr 5x ರಾಮ್ ನಮಗೆ ಇದರಲ್ಲಿ ಸಿಕ್ತಾ ಇದೆ ಸ್ಟೋರೇಜ್ ಸದ್ಯಕ್ಕೆ ಇದರಲ್ಲಿ ಒಂದು tb ssd ಇದೆ pci ಜೆನ್ ಫೋರ್ ಎಸ್ ಎಸ್ಡಿ ಆಯ್ತು ಎನ್ವಿಎಂಇ ಸೋ ತುಂಬಾ ಫಾಸ್ಟ್ ಆಗಿ ರೀಡ್ ರೈಟ್ ಎಲ್ಲಾ ಸಿಗುತ್ತೆ ಆ ಒಂದು ಸ್ಪೀಡ್ ಟೆಸ್ಟ್ ಅನ್ನ ಕೂಡ ನಾನು ನಿಮಗೆ ತೋರಿಸ್ತಾ.
ಇದರಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ ಇನ್ನು os ಗೆ ಬಂದ್ರೆ ಆಬ್ವಿಯಸ್ಲಿ ವಿಂಡೋಸ್ ಇನ್ನು ನಮಗೆ ಇದರಲ್ಲಿ ಮೈಕ್ರೋಸಾಫ್ಟ್ ಆಫೀಸ್ 2024 ಕೂಡ ಸಿಕ್ತಾ ಇದೆ ಮತ್ತು ಈ ಲ್ಯಾಪ್ಟಾಪ್ ನ ಜೊತೆಗೆ ಎರಡು ತಿಂಗಳು add ಕ್ರಿಯೇಟಿವ್ ಕ್ಲೌಡ್ ಕೂಡ ಫ್ರೀಯಾಗಿ ಸಿಕ್ತಾ ಇದೆ ಸೋ ನೋಡ್ರಪ್ಪ ನೀವ್ ಯಾರಾದರೂ ವಿಡಿಯೋ ಎಡಿಟರ್ಸ್ ಗಳಿದ್ರೆ ಅಂತವರಿಗೆ ಸ್ವಲ್ಪ ಹೆಲ್ಪ್ ಆಗುತ್ತೆ ಬ್ಯಾಟರಿಗೆ ಬಂತು ಅಂದ್ರೆ 70 ವಾಟ್ ಆರ್ ನ ಬ್ಯಾಟರಿ ಮತ್ತು ಬಾಕ್ಸ್ ಒಳಗೆ 65 ವಾಟ್ ನ ಚಾರ್ಜರ್ ನ ಕೊಟ್ಟಿದ್ದಾರೆ ಸೋ ಒಂದು ಒಳ್ಳೆ ವಿಷಯ ಪಿಡಿ 32 ಆಗಿರೋದ್ರಿಂದ ತುಂಬಾ ಫಾಸ್ಟ್ ಆಗು ಕೂಡ ಈ ಒಂದು ಲ್ಯಾಪ್ಟಾಪ್ ಅನ್ನ ಚಾರ್ಜ್ ಮಾಡುತ್ತೆ ಸೆಕ್ಯೂರಿಟಿಗೆ ಬಂತು ಅಂದ್ರೆ ವಿಂಡೋಸ್ ಇಂದು ಟಿಪಿಎಂ 20 ಎನೇಬಲ್ ಇದೆ ಮತ್ತು ವಿಂಡೋಸ್ ಹಲೋ ಕ್ಯಾಮೆರಾ ಇರೋದ್ರಿಂದ ಫೇಸ್ ರೆಕಾಗ್ನೈಸ್ ಮಾಡ್ಕೊಂಡು ಅನ್ಲಾಕ್ ಕೂಡ ಮಾಡುತ್ತೆ ಇನ್ನು ವಾರಂಟಿ ಬಗ್ಗೆ ಮಾತನಾಡಬೇಕು ಅಂದ್ರೆ ನಮಗೆ ಇದರಲ್ಲಿ ಆಕ್ಸಿಡೆಂಟಲ್ ಡ್ಯಾಮೇಜ್ ಪ್ರೊಡಕ್ಷನ್ ಒಂದು ವರ್ಷ ಫ್ರೀಯಾಗಿ ಕೊಡ್ತಾ ಇದ್ದಾರೆ ಆಕ್ಸಿಡೆಂಟಲಿ ಡ್ರಾಪ್ ಆದ್ರೂ ಸಹ ಒಂದು ವರ್ಷ ಫ್ರೀ ರಿಪೇರ್ ಮಾಡಿಕೊಡ್ತಾರೆ ಸೂಪರ್ ವಿಷಯ ಪ್ರೀಮಿಯಂ ಕೇರ್ ನಿಮಗೆ ಇದರ ಜೊತೆಗೆ ಸಿಗುತ್ತೆ ಮನೆಗೆ ಬಂದು ಅವರೇ ಏನಾದರೂ ಇಶ್ಯೂ ಇದ್ರೆ ರಿಪೇರಿ ಮಾಡಿಕೊಟ್ಟು ಹೋಗ್ತಾರೆ ನೀವೇನಾದ್ರು ಈ ಲ್ಯಾಪ್ಟಾಪ್ ನ ಪರ್ಚೇಸ್ ಮಾಡಬೇಕು ಅಂದ್ರೆ 14900 ಆಗುತ್ತೆ ಜೊತೆಗೆ ಆಫರ್ ಕೂಡ ನಡೀತಾ ಇದೆ 10000 ಇಂದು ಕ್ಯಾಶ್ ಬ್ಯಾಕ್ ಮತ್ತು 25000 ತನಕ ಅಡಿಷನಲ್ ಎಕ್ಸ್ಚೇಂಜ್ ಆಫರ್ ಕೂಡ ಇದೆ ನೀವು ಪರ್ಚೇಸ್ ಮಾಡಬೇಕು ಅಂದ್ರೆ lenovo ವೆಬ್ಸೈಟ್ ನಲ್ಲೂ ಸಹ ವಿಥ್ ಕಸ್ಟಮೈಸೇಶನ್ ಅವೈಲಬಲ್ ಇದೆ ಆಫ್ಲೈನ್ ಸ್ಟೋರ್ ಗಳಲ್ಲೂ ಕೂಡ ಸಿಗುತ್ತೆ ನಿಮಗೆ ಈ ಲ್ಯಾಪ್ಟಾಪ್ ನಿಮ್ಮ ನೀಡನ್ನ ಫುಲ್ಫಿಲ್ ಮಾಡ್ತಾ ಇದೆ ಅಂದ್ರೆ ನಿಮಗೆ ಏನೇನು ಬೇಕು ಫೀಚರ್ಸ್ ಅದೆಲ್ಲ ಇದರಲ್ಲಿ ಇದೆ ಅಂತ ಅಂದ್ರೆ ಇಷ್ಟು ದುಡ್ಡು ಇಷ್ಟು ಬಡ್ಜೆಟ್ ಇದೆ ಅಂತ ಅಂದ್ರೆ ನಿಮಗೆ ಒಂದು ಆಪ್ಷನ್ ಆಗಿ ಇಟ್ಕೋಬಹುದು ತುಂಬಾ ಪ್ರೀಮಿಯಂ ಲ್ಯಾಪ್ಟಾಪ್ ವಿಥ್ ಇಂಟೆಲ್ ಕೋರ್ ಅಲ್ಟ್ರಾ ಸೆವೆನ್ ಪ್ರೊಸೆಸರ್ ನ ಜೊತೆಗೆ ಸಿಕ್ತಾ ಇದೆ.