ಭಾರತದ ಆಟೋಮೊಬೈಲ್ ಲೋಕದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗಿದೆ. ಈ ಬಾರಿ ಸಂಚಲನ ಸೃಷ್ಟಿಸಿರುವುದು ಟಾಟಾ ಅಲ್ಲ ಬದಲಿಗೆ ಭಾರತದ್ದೇ ಮತ್ತೊಂದು ಕಂಪನಿ ಮಹೇಂದ್ರ ಅಂಡ್ ಮಹೇಂದ್ರ ಹೌದು ಮಹೇಂದ್ರ ಕಂಪನಿ ಜನವರಿ 14, 2026 ರಂದು ಬುಧವಾರ ಎರಡು ಹೊಸ ಕಾರುಗಳ ಬುಕಿಂಗ್ ಓಪನ್ ಮಾಡಿತ್ತು. ಆದರೆ ಈ ವೇಳೆ ಆಗಿದ್ದೇನು ಗೊತ್ತಾ ಜನ ಮಹೇಂದ್ರ ಕಾರು ಖರೀದಿಸೋಕೆ ಅಕ್ಷರಶಹ ಮುಗಿಬಿದ್ದಿದ್ದಾರೆ ಪರಿಣಾಮ ಬುಕಿಂಗ್ ಶುರುವಾದ ಕೇವಲ ನಾಲ್ಕು ಗಂಟೆಯಲ್ಲಿ ಬರೋಬ್ಬರಿ 93,000ಕ್ಕೂ ಹೆಚ್ಚು ಕಾರುಗಳನ್ನ ಜನ ಬುಕ್ ಮಾಡಿದ್ದಾರೆ.
ಕೇವಲ ನಾಲ್ಕು ಗಂಟೆಯಲ್ಲಿ ಮಹೀಂದ್ರ ಕಂಪನಿಗೆ ಹರಿದು ಬಂದಿರುವ ಬುಕಿಂಗ್ ಮೌಲ್ಯ ಎಷ್ಟು ಗೊತ್ತಾ ಬರೋಬ್ಬರಿ 20500 ಕೋಟಿ ರೂಪಾಯಿಗಳು ಟಾಟಾ ಸಫಾರಿ ಎಂ ಜಿ ಹೆಕ್ಟರ್ ಮತ್ತು ಹುಂಡೈ ಅಲ್ಕರ್ ಕಾರುಗಳಿಗೆ ಗೆ ನಡುಕ ಹುಟ್ಟಿಸಿರೋ ಆ ಕಾರುಗಳು ಯಾವುದು? ಬೆಲೆ ಎಷ್ಟು? ಫೀಚರ್ಸ್ ಏನಿದೆ? ದಾಖಲೆ ಬರೆದ ಜೋಡೆತ್ತುಗಳು X ಯುವಿ 7XO ಮತ್ತು XUV 9S. ಸ್ನೇಹಿತರೆ, Mahindra ಈ ಬಾರಿ ಎರಡು ಪ್ರಬಲ ಅಸ್ತ್ರಗಳನ್ನ ಮಾರುಕಟ್ಟೆಗೆ ಬಿಟ್ಟಿದೆ.
ಒಂದು ಡೀಸೆಲ್ ಪೆಟ್ರೋಲ್ ಪ್ರಿಯರಿಗೆ XUV 7XO ಮತ್ತು ಎಲೆಕ್ಟ್ರಿಕ್ ಪ್ರಿಯರಿಗೆ XEV9S ಜನವರಿ 14 ರಂದು ಮಧ್ಯಾಹ್ನ 2:00 ಗಂಟೆ ಹೊತ್ತಿಗೆ ಈ ಎರಡು ಕಾರುಗಳು ಸೇರಿ 93,689 ಬುಕಿಂಗ್ಗಳನ್ನ ಬಾಚಿಕೊಂಡಿವೆ. ವಿಶೇಷ ಅಂದ್ರೆ ಗ್ರಾಹಕರು 21,000 ರೂಪಾಯಿ ನೀಡಿ ಈ ಕಾರುಗಳನ್ನ ಬುಕ್ ಮಾಡಿದ್ದಾರೆ. ಇದು Mahindra ಮೇಲೆ ಜನರಿಗಿರೋ ಕ್ರೇಜ್ ಅನ್ನ ಮತ್ತೊಮ್ಮೆ ಸಾಬೀತು ಮಾಡಿದೆ. XUV 7XO ಲೆಜೆಂಡ್ XUV 7O ನ ಹೊಸ ಅವತಾರ. ಸ್ನೇಹಿತರೆ, ಸೂಪರ್ ಹಿಟ್ ಆಗಿದ್ದ XUV 7O ಕಾರಿನ ಉತ್ತರಾಧಿಕಾರಿಯಾಗಿ ಈ ಹೊಸ XUV 7XO ಬಂದಿದೆ. ಇದರ ಆರಂಭಿಕ ಬೆಲೆ 13,66,000 ಇದ್ರೆ ಟಾಪ್ ಎಂಡ್ ಮಾಡೆಲ್ ಬೆಲೆ 24,920,000 ವರೆಗೂ ಇದೆ. ಹೇಗಿದೆ ಲುಕ್ ಮತ್ತು ಫೀಚರ್ಸ್ ನೋಡೋಕೆ ಇದು ಅಗ್ರೆಸಿವ್ ಆಗಿದೆ.
ಮುಂಭಾಗದಲ್ಲಿ ಶಾರ್ಪ್ ಆದ ಹೊಸ ಗ್ರಿಲ್ ಬೂಮರಾಂಗ್ ಸ್ಟೈಲ್ ನ ಎಲ್ಇಡಿ ಲೈಟ್ಸ್ ಮತ್ತು ದೊಡ್ಡದಾದ 19 ಇಂಚಿನ ಅಲಾಯ್ ವೀಲ್ಸ್ ಕಾರ್ಗೆ ಒಂದು ರಾಯಲ್ ಲುಕ್ ಕೊಡ್ತಾ ಇವೆ ಇನ್ನು ಒಳಗೆ ಕೂತ್ರೆ ನೀವು ಫಿದಾ ಆಗೋದು ಗ್ಯಾರಂಟಿ ಯಾಕಂದ್ರೆ ಡ್ಯಾಶ್ ಬೋರ್ಡ್ ಮೇಲೆ ಬರೋಬರಿ ಮೂರು ಸ್ಕ್ರೀನ್ ಗಳಿವೆ ಪ್ರತಿಯೊಂದು 12.3 3 ಇಂಚಿನ ದೊಡ್ಡ ಸ್ಕ್ರೀನ್ಗಳು ಜೊತೆಗೆ ಬಾಸ್ ಮೋಡಿರೋ ವೆಂಟಿಲೇಟೆಡ್ ಸೀಟ್ಸ್ ಡಾಲ್ಬಿ ಅಟ್ಮಸ್ ಸಪೋರ್ಟ್ ಇರೋ 16 ಸ್ಪೀಕರ್ ನ ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಮ್ ಇದೆ ಸುರಕ್ಷತೆಗಾಗಿ ಲೆವೆಲ್ ಟ ಅಡಾಸ್ ಟೆಕ್ನಾಲಜಿ ಮತ್ತು 540 ಡಿಗ್ರಿ ಕ್ಯಾಮೆರಾ ಕೂಡ ಇದೆ ಇದು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯ 2ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ 203 ಹಾರ್ಸ್ ಪವರ್ ನೀಡಿದರೆ 185 ಹಾರ್ಸ್ ಪವರ್ ನ 2.2ಲೀಟರ್ ಲ ಡೀಸೆಲ್ ಇಂಜಿನ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಎರಡು ಆಯ್ಕೆಗಳಲ್ಲಿ ಲಭ್ಯ ಇದೆ xv 9s ಭವಿಷ್ಯದ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದಮಹ್ರ ಇನ್ನು ಎಲೆಕ್ಟ್ರಿಕ್ ಕಾರು ಬೇಕು ಅನ್ನೋರಿಗೆ ಮಹಿ xv 9s ಪರಿಚಯಿಸಿದೆ ಇದು ಮೂರು ಸಾಲಿನ ಸೀಟ್ ಇರೋ ದೊಡ್ಡ ಎಲೆಕ್ಟ್ರಿಕ್ ಎಸ್ಯುವಿ ಇದರ ಬೆಲೆ 1995000ಿಂದ ಶುರುವಾಗಿ 2945000 ರೂಪಾಯಿ ವರೆಗೂ ಇದೆ ಎಷ್ಟಿದೆ ಮೈಲೇಜ್ ಸ್ನೇಹಿತರೆ ಇದರಲ್ಲಿ ಮೂರು ಬ್ಯಾಟರಿ ಆಪ್ಷನ್ ಇದೆ.
59 koವಟ್ 70 koವ್ಯಾಟ್ ಮತ್ತು 79 koವಟ್ ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಬರೋಬ್ಬರಿ 679 km ದೂರ ಓಡುತ್ತೆ ಅಂತ ಕಂಪನಿ ಹೇಳಿದೆ. ಸದ್ಯಕ್ಕೆ ಮಾರ್ಕೆಟ್ನಲ್ಲಿ ಈ ರೇಂಜ್ ನಲ್ಲಿ ಇದಕ್ಕೆ ನೇರ ಪ್ರತಿಸ್ಪರ್ಧಿಗಳೇ ಇಲ್ಲ. ಇನ್ನು ಮೂರು ಸಾಲಿನ ಸೀಟರ್ ಎಸ್ಯುವಿಗಳು ಈ ರೇಂಜ್ನಲ್ಲಿ ಇಲ್ಲ. ಹೀಗಾಗಿ ಸದ್ಯಕ್ಕೆ ಮಹೇಂದ್ರ ಓಟಕ್ಕೆ ಸಾಟಿ ಇಲ್ಲ ಅನ್ನಬಹುದು. ಯಾವಾಗ ಸಿಗಲಿವೆ ಈ ಕಾರ್ಗಳು? XUV 7X ಕಾರಿನ ಡೆಲಿವರಿ ಜನವರಿ 14 ರಂದೇ ಆರಂಭವಾಗಿದೆ. ಕಂಪನಿ ಕೆಲವೊಂದು ಮಾಡೆಲ್ಗಳ ಡೆಲಿವರಿ ಶುರು ಮಾಡಿದೆ. ಉಳಿದ ಮಾಡೆಲ್ ಗಳು ಏಪ್ರಿಲ್ 2026 ರಲ್ಲಿ ಸಿಗಲಿವೆ. ಇನ್ನು ಎಲೆಕ್ಟ್ರಿಕ್ XUV 9S ಕಾರಿನ ಡೆಲಿವರಿ ಜನವರಿ 26, 2026ರ ಗಣರಾಜ್ಯೋತ್ಸವ ವಾರದಲ್ಲಿ ಶುರುವಾಗಲಿದೆ.
ಒಟ್ಟಿನಲ್ಲಿ ಹೇಳೋದಾದರೆ 20500 ಕೋಟಿ ರೂಪಾಯಿ ಬಿಸಿನೆಸ್ ಅಂದ್ರೆ ಸಾಮಾನ್ಯ ವಿಷಯ ಅಲ್ಲ ಮಹೇಂದ್ರ ಮತ್ತೊಮ್ಮೆ ತಾನು ಎಸ್ಯುವಿ ಗಳ ರಾಜ ಅನ್ನೋದನ್ನ ಪ್ರೂವ್ ಮಾಡಿದೆ ಈ ಬಗ್ಗೆ ನಿಮಗೇನ ಅನ್ಸುತ್ತೆ ನೀವು ಪವರ್ಫುಲ್ ಆದ ಡೀಸೆಲ್ ಪೆಟ್ರೋಲ್ XUV 7XO ತಗೋತೀರಾ ಅಥವಾ ಫ್ಯೂಚರಿಸ್ಟಿಕ್ ಆದ ಎಲೆಕ್ಟ್ರಿಕ್ SEV 9S ಇಷ್ಟ ಪಡ್ತೀರಾ.
ದೇಶದ ಖ್ಯಾತ ವಾಹನ ತಯಾರಿಕಾ ಸಂಸ್ಥೆ ಮಹೀಂದ್ರಾ ಬುಧವಾರ ತನ್ನ ಹೊಸ ಎಸ್ಯುವಿ ಗಳಾದ XEV 9S ಮತ್ತು XUV 7XO ಗಾಗಿ ಬುಕಿಂಗ್ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಜನವರಿ 14, 2026 ರಂದು ಮಧ್ಯಾಹ್ನ 2.00 ಗಂಟೆಯವರೆಗೆ ₹ 20,500 ಕೋಟಿಗೂ ಹೆಚ್ಚಿನ ಬುಕಿಂಗ್ ಮೌಲ್ಯದೊಂದಿಗೆ (ಎಕ್ಸ್-ಶೋರೂಂ ಬೆಲೆಯಲ್ಲಿ ಲೆಕ್ಕಹಾಕಲಾಗಿದೆ) ಎರಡೂ ವಿಧದ ವಾಹನಗಳಲ್ಲಿ 93,689 ಏಕೀಕೃತ ಬುಕಿಂಗ್ಗಳ ಮೈಲಿಗಲ್ಲನ್ನು ಮೀರಿರುವುದಾಗಿ ಕಂಪನಿಯು ಘೋಷಿಸಿದೆ.
ಮಹೀಂದ್ರಾ ಜನಮೆಚ್ಚುಗೆಯ ಸುರಕ್ಷಿತ ಉತ್ಪನ್ನಗಳನ್ನು ನಿರ್ಮಿಸುವ ಮೂಲಕ ಮತ್ತು ಬಲವಾದ ಉತ್ಪಾದನೆ ಮತ್ತು ಉತ್ಪನ್ನ ನಾವೀನ್ಯತೆಯೊಂದಿಗೆ ಅವುಗಳನ್ನು ಆಕರ್ಷಿತವಾಗಿಸುವ ಮೂಲಕ ಭಾರತದ ಎಸ್ಯುವಿ ಬೆಳವಣಿಗೆಯ ಯಶೋಗಾಥೆಯನ್ನು ನಿರಂತರವಾಗಿ ಮುನ್ನಡೆಸಿದೆ. XEV 9S ಮತ್ತು XUV 7XO ನೊಂದಿಗೆ, ಮಹೀಂದ್ರಾ ಗ್ರಾಹಕರಿಗೆ ಎಲೆಕ್ಟ್ರಿಕ್, ಡೀಸೆಲ್ ಮತ್ತು ಪೆಟ್ರೋಲ್ ಪವರ್ಟ್ರೇನ್ಗಳಲ್ಲಿ ಮನಸೆಳೆಯುವ ಆಯ್ಕೆಗಳನ್ನು ನೀಡುವ ಮೂಲಕ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇದು ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ವಿಶಿಷ್ಟ ಬಳಕೆಯ ಅಗತ್ಯತೆಗಳಿಗೆ ಮತ್ತು ಅಧಿಕೃತ ಎಸ್ಯುವಿ ವಿಭಾಗದಲ್ಲಿ ಹೆಚ್ಚುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿರುತ್ತದೆ.
ಮಹೀಂದ್ರಾ ಎಕ್ಸ್ಯುವಿ 7ಎಕ್ಸ್ಒ
ಮಹೀಂದ್ರಾ ಎಕ್ಸ್ಯುವಿ 7ಎಕ್ಸ್ಒ ಕಾರಿನ ಬೆಲೆ 13.66 ಲಕ್ಷ ರೂ.ನಿಂದ ಆರಂಭವಾಗಿ, ಟಾಪ್ ಎಂಡ್ ಮಾದರಿಗೆ 24.92 ಲಕ್ಷ ರೂ.ವರೆಗೆ (ಎಕ್ಸ್-ಶೋರೂಂ) ಇದೆ. ಇದ್ರ ಕ್ರೇಜ್ ಎಷ್ಟಿದೆ ಅಂದ್ರೆ ಬಿಡುಗಡೆಗೂ ಮುನ್ನವೇ ಪ್ರೀ-ಬುಕ್ಕಿಂಗ್ ಮುಕ್ತಾಯಗೊಂಡಿತ್ತು. ಹೊಸದಾಗಿ ಬುಕ್ಕಿಂಗ್ ಮಾಡಿಕೊಳ್ಳುವ ಪ್ರಕ್ರಿಯೆ ನಿನ್ನೆ ಅಂದ್ರೆ ಜನವರಿ 14, 2026 ರಂದು ಮರು ಆರಂಭವಾಗಿದೆ.
ಮಹೀಂದ್ರಾ ಎಕ್ಸ್ಇವಿ 9ಎಸ್: ಎಲೆಕ್ಟ್ರಿಕ್ ಕ್ರಾಂತಿ
ಇದು ಮಹೀಂದ್ರಾ ಸಂಸ್ಥೆಯ 3 ಸಾಲಿನ ಸೀಟುಗಳನ್ನು ಹೊಂದಿರುವ ಎಲೆಕ್ಟ್ರಿಕ್ ಎಸ್ಯುವಿ ಆಗಿದೆ. ಮಹೀಂದ್ರಾ ಸಂಸ್ಥೆಯ ಅತ್ಯಾಧುನಿಕ ‘ಇಂಗ್ಲೋ’ ಪ್ಲಾಟ್ಫಾರ್ಮ್ ಅಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇದರ ಆರಂಭಿಕ ಬೆಲೆ 19.95 ಲಕ್ಷ ರೂ. (ಪ್ಯಾಕ್ ಒನ್ ಎಬೌವ್) ಇದ್ದು, ಟಾಪ್ ಎಂಡ್ ಮಾದರಿಯ ಬೆಲೆ 29.45 ಲಕ್ಷ ರೂ. (ಪ್ಯಾಕ್ ಥ್ರೀ ಎಬೌವ್)ವರೆಗೆ ಇದೆ. ಎಕ್ಸ್ಇವಿ 9ಎಸ್ ಕಾರು 59 ಕಿಲೋವ್ಯಾಟ್, 70 ಕಿಲೋವ್ಯಾಟ್ ಮತ್ತು 79 ಕಿಲೋವ್ಯಾಟ್ ಎಂಬ ಮೂರು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಭರ್ಜರಿ 679 ಕಿ.ಮೀ ವರೆಗಿನ ಮೈಲೇಜ್ (ಎಆರ್ಎಐ ರೇಂಜ್) ನೀಡಬಲ್ಲದು ಎಂದು ಕಂಪನಿ ತಿಳಿಸಿದೆ.


