Thursday, November 20, 2025
HomeLatest Newsಸ್ಕ್ಯಾನ್ ಮಾಡಿದರೆ ಎಲ್ಲವೂ ಗೊತ್ತಾಗುತ್ತದೆಯೇ? | X-ray | CT | MRI

ಸ್ಕ್ಯಾನ್ ಮಾಡಿದರೆ ಎಲ್ಲವೂ ಗೊತ್ತಾಗುತ್ತದೆಯೇ? | X-ray | CT | MRI

ಸ್ಕ್ಯಾನಿಂಗ್ ಪ್ರತಿಯೊಬ್ಬರು ಕೂಡ ಈ ಪದ ಕೇಳಿರ್ತೀರಾ ಪ್ರತಿ ಆಸ್ಪತ್ರೆಯಲ್ಲೂ ಇದು ಕಾಮನ್ ಅನ್ನೋ ಮಟ್ಟಿಗೆ ಬಳಕೆ ಆಗುತ್ತೆ ಚೂರು ಆರೋಗ್ಯ ಸಮಸ್ಯೆ ಬಂತು ಅಂದ್ರು ಹೇ ಮೊದಲು ಸ್ಕ್ಯಾನಿಂಗ್ ಮಾಡಿಸಬೇಕು ಆಗ ಎಲ್ಲ ಗೊತ್ತಾಗುತ್ತೆ ಅಂತ ಹೇಳ್ತಾರೆ ಹೊಟ್ಟೆ ನೋವಿಂದ ಕೈ ಕಾಲು ನೋವಿನ ತನಕ ಮಕ್ಕಳಿಂದ ಗರ್ಭಿಣಿ ತನಕ ಎಲ್ಲರಿಗೂ ಈ ಸ್ಕ್ಯಾನಿಂಗ್ ಮಾಡಿಸ್ತಾರೆ ಹಾಗಿದ್ರೆ ನಿಜಕ್ಕೂ ಈ ಸ್ಕ್ಯಾನಿಂಗ್ ನಲ್ಲಿ ಏನ್ ಮಾಡ್ತಾರೆ ದೇಹದ ಒಳಗಿನ ಇಮೇಜ್ ಅಷ್ಟು ನಿಖರವಾಗಿ ಸೆರೆಹಿಡಿಯೋದು ಹೇಗೆ ಆಸ್ಪತ್ರೆಯಲ್ಲಿ ಯಾವ ಯಾವ ತರ ಸ್ಕ್ಯಾನಿಂಗ್ ಮಾಡ್ತಾರೆ ಎಲ್ಲವನ್ನ ಈ ವಿಡಿಯೋದಲ್ಲಿ ಎಕ್ಸ್ಪ್ಲೈನ್ ಮಾಡ್ತೀವಿ .

ವೈದ್ಯಕೀಯ ಜಗತ್ತಲ್ಲಿ ಅತ್ಯಂತ ಪಾಪ್ಯುಲರ್ ಮತ್ತು ಪ್ರಮುಖ ಸ್ಕ್ಯಾನ್ ಅಂದ್ರೆ ಎಕ್ಸ್ರೇ ಸ್ಕ್ಯಾನ್ ಎಕ್ಸ್ರೇ ಅಂದ್ರೆ ನಮ್ಮ ಕಣ್ಣಿಗೆ ಕಾಣಿಸೋ ಬೆಳಕಿದೆ ಅಲ್ವಾ ಅದೇ ರೀತಿಯ ಒಂದು ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಆದರೆ ಬೆಳಕಿಗಿಂತ ಹೈ ಎನರ್ಜಿ ಮತ್ತು ಕಡಿಮೆ ತರಂಗಾಂತರ ಅಂದ್ರೆ ಶಾರ್ಟರ್ ವೇವ್ ಲೆಂಥ್ ಹೊಂದಿರುತ್ತೆ ಸ್ಕ್ಯಾನ್ ನಲ್ಲಿ ಇದು ಹೇಗೆ ವರ್ಕ್ ಆಗುತ್ತೆ ಅಂದ್ರೆ ಮೊದಲು ಎಕ್ಸ್ರೇ ಕಿರಣಗಳನ್ನ ದೇಹದ ನಿರ್ದಿಷ್ಟ ಭಾಗಕ್ಕೆ ಫೋಕಸ್ ಮಾಡಲಾಗುತ್ತೆ ಆಗ ಈ ಕಿರಣಗಳು ಹೈ ಎನರ್ಜಿ ಮತ್ತು ಶಾರ್ಟ್ ವೇವ್ಲೆಂತ್ ಇರೋದ್ರಿಂದ ದೇಹದ ಒಳಗೆ ನುಗ್ಗುತ್ತವೆ ದೇಹದಲ್ಲಿರೋ ಬೇರೆ ಬೇರೆ ಭಾಗಗಳು ಬೇರೆ ಬೇರೆ ರೀತಿ ಇವುಗಳನ್ನ ಹೀರಿಕೊಳ್ಳುತ್ತೆ ಮೂಳೆ ಹೆಚ್ಚು ಹೀರಿಕೊಳ್ಳುದ್ರಿಂದ ಬಿಳಿಯಾಗಿ ಕಾಣುತ್ತೆ ಹಾಗೆ ಮಸಲ್ಸ್ ಮತ್ತು ಆರ್ಗನ್ ಕಡಿಮೆ ಹೀರಿಕೊಳ್ಳುದ್ರಿಂದ ಗ್ರೇ ಕಲರ್ನಲ್ಲಿ ಇನ್ನುಳಿದ ಪ್ರದೇಶ ಕಪ್ಪಾಗಿ ಕಾಣಿಸುತ್ತೆ ದೇಹದಿಂದ ಪಾಸ್ ಆಗಿ ಬಂದ ಕಿರಣಗಳನ್ನ ಇನ್ನೊಂದು ಸೈಡಲ್ಲಿ ಇಟ್ಟಿರೋ ಡಿಟೆಕ್ಟರ್ಸ್ ಕ್ಯಾಚ್ ಮಾಡುತ್ತೆ. ಈ ಸಿಗ್ನಲ್ಸ್ ಕಂಪ್ಯೂಟರ್ಗೆ ಫೀಡ್ ಮಾಡಿ ಇಮೇಜ್ನ ಪಡೆಯಲಾಗುತ್ತೆ. ಈಗ ಅಡ್ವಾನ್ಸ್ಡ್ ಎಕ್ಸ್ರೇ ಡಿವೈಸ್ ಇನ್ಸ್ಟಂಟ್ ಆಗಿ ಇಮೇಜ್ನ ನೀಡ್ತವೆ. ಇಂತ ಒಂದು ಅದ್ಭುತ ಟೆಕ್ನಾಲಜಿ ಆವಿಷ್ಕಾರ ಆಗಿದ್ದು 1995 ರಲ್ಲಿ ಜರ್ಮನ್ ಭೌತಶಾಸ್ತ್ರಜ್ಞ ವಿಲಿಯಂ ರಾನ್ಚೇನ್ ಅನ್ನೋರು ಕ್ಯಾಥೋಡ್ ರೇಸ್ ಜೊತೆ ಪ್ರಯೋಗ ಮಾಡ್ತಿರ್ತಾರೆ. ಆಗ ಅವರಿಗೆ ಅದುವರೆಗೆ ಗೊತ್ತಿರದ ಯಾವುದೋ ಒಂದು ಹೊಸ ಕಿರಣ ಅಂದ್ರೆ ರೇ ನೋಟಿಸ್ ಮಾಡ್ತಾರೆ. ಅದಕ್ಕೆ ರೌಂಡ್ ಚೈನ್ ಎಕ್ಸ್ರೇ ಅಂತ ಹೆಸರಿಡ್ತಾರೆ. ರಾಂಡ್ ಚೇನ್ ಇದೇ ಎಕ್ಸ್ರೇ ಬಳಸಿ ಮೊದಲಿಗೆ ತಮ್ಮ ಪತ್ನಿಯ ಕೈಯನ್ನ ಸ್ಕ್ಯಾನ್ ಮಾಡ್ತಾರೆ.

ಆಗ ಸ್ಪಷ್ಟವಾದ ಇಮೇಜ್ ಕಾಣಿಸುತ್ತೆ. ಇದು ಮುಂದೆ ಮೆಡಿಕಲ್ ಕ್ಷೇತ್ರದಲ್ಲಿ ದೊಡ್ಡ ರೆವಲ್ಯೂಷನ್ ಗೆ ಕಾರಣವಾಗುತ್ತೆ. ಇದನ್ನ ಆಧಾರವಾಗಿಟ್ಟುಕೊಂಡು ಅಡ್ವಾನ್ಸ್ಡ್ ಸ್ಕ್ಯಾನ್ ಗಳನ್ನ ಡೆವಲಪ್ ಮಾಡಲಾಗುತ್ತೆ. ಎಕ್ಸ್ರೇ ಸ್ಕ್ಯಾನ್ ನಲ್ಲಿ ಐದು ವಿಧ. ಎಕ್ಸ್ರೇಲ್ಲಿ ಪ್ರಮುಖವಾಗಿ ಐದು ರೀತಿಯಲ್ಲಿ ಡಿವೈಡ್ ಮಾಡಲಾಗಿದೆ. ಒಂದೊಂದಾಗಿ ನೋಡೋದಾದ್ರೆ ಮೊದಲನೆದು ಸಾಂಪ್ರದಾಯಿಕ ಎಕ್ಸ್ರೇ ಅಥವಾ ರೇಡಿಯೋಗ್ರಫಿ ಇದು ದೇಹದ ಒಳಗಿನ ಸಿಂಪಲ್ ಇಮೇಜ್ಗಳನ್ನ ನೀಡುತ್ತೆ. ಇದನ್ನು ಫ್ರಾಕ್ಚರ್ಸ್ ಅಂದ್ರೆ ಮೂಳೆ ಮೃತಗಳಾದಾಗ ಶ್ವಾಸಕೋಶದ ಸೋಂಕು ಹಲ್ಲುಗಳನ್ನ ಎಕ್ಸಾಮಿನ್ ಮಾಡೋಕೆ ಯೂಸ್ ಮಾಡಲಾಗುತ್ತೆ. ಎರಡನೆದು ಫ್ಲೋರೋಸ್ಕೋಪಿ. ಇದು ದೇಹದ ಒಳಗಿನ ಲೈವ್ ವಿಡಿಯೋನ ಪ್ರೊಡ್ಯೂಸ್ ಮಾಡಿಕೊಡುತ್ತೆ. ಇದನ್ನ ಗ್ಯಾಸ್ಟ್ರೋ ಇಂಟೆಸ್ಟಿನಲ್ ಟ್ರಾಕ್ಟ್ ಆಂಜಿಯೋಗ್ರಫಿ ಮತ್ತು ಕ್ಯಾಸಿಟರ್ ಪ್ಲೇಸ್ಮೆಂಟ್ ಅಂದ್ರೆ ದೇಹಕ್ಕೆ ಫ್ಲೂಯಿಡ್ಸ್ ನ ಸೇರಿಸೋಕೆ ಅಥವಾ ಅಲ್ಲಿಂದ ತೆಗೆಯೋಕೆ ಬಳಸೋ ಸಣ್ಣ ಟ್ಯೂಬ್ ಮಾಡುವಾಗ ಇದನ್ನ ಬಳಸಿಕೊಳ್ಳಲಾಗುತ್ತೆ. ಮೂರನೆದು ಮ್ಯಾಮೋಗ್ರಫಿ ಇದನ್ನ ಮೃದು ಅಂಗಾಂಶ ಸಾಫ್ಟ್ ಟಿಶ್ಯೂಗಳ ಬಳಿ ಸ್ಕ್ಯಾನ್ಗೆ ಬಳಸಲಾಗುತ್ತೆ. ಪರ್ಟಿಕ್ಯುಲರ್ ಆಗಿ ಬ್ರೆಸ್ಟ್ ಕ್ಯಾನ್ಸರ್ ಡಿಟೆಕ್ಷನ್ ಗೆ ಯೂಸ್ ಮಾಡಿಕೊಳ್ತಾರೆ. ನಾಲ್ಕನೆದು ಸಿಟಿ ಸ್ಕ್ಯಾನ್ ಅಥವಾ ಕಂಪ್ಯೂಟರ್ ಟೊಮೊಗ್ರಫಿ ದೇಹದ ತ್ರೀಡಿ ಇಮೇಜ್ ಅವಶ್ಯಕತೆ ಇದ್ದಾಗ ಸಿಟಿ ಸ್ಕ್ಯಾನ್ ಮಾಡಿಸೋವಂತೆ ಡಾಕ್ಟರ್ಸ್ ಹೇಳ್ತಾರೆ ಇದನ್ನ ತಲೆ ಎದೆಭಾಗ ಹೊಟ್ಟೆ ಟ್ರಾಮಾ ಕೇಸ್ ಅಂದ್ರೆ ಸಡನ್ಆಗಿ ಏನಾದ್ರೂ ಸೀರಿಯಸ್ ಫಿಸಿಕಲ್ ಇಂಜುರಿ ಆಗಿದ್ರೆ ಇದನ್ನ ಮಾಡಿಸಲಾಗುತ್ತೆ ಯಾಕಂದ್ರೆ ತಕ್ಷಣಕ್ಕೆ ದೇಹದ ಒಳಗೆ ಏನಾಗಿದೆ ಅನ್ನೋದರ ಸ್ಪಷ್ಟ ಮಾಹಿತಿ ಡಾಕ್ಟರ್ಸ್ಗೆ ಬೇಕಾಗಿರುತ್ತೆ.

ಕೊನೆಯದಾಗಿ ಡ್ಯುಯೆಲ್ ಎನರ್ಜಿ ಎಕ್ಸ್ರೇ, ಅಬ್ಸರ್ಪ್ಷನ್ ಮೆಟ್ರಿ, ಡಿಎಕ್ಸ್ ರೇ ಸ್ಕ್ಯಾನ್ ಇದನ್ನ ಬೋನ್ ಡೆನ್ಸಿಟಿ ಚೆಕ್ ಮಾಡೋದಕ್ಕೆ ಯೂಸ್ ಮಾಡಲಾಗುತ್ತೆ. ಮ್ಯಾಗ್ನೆಟಿಕ್ ಫೀಲ್ಡ್ ಮ್ಯಾಜಿಕ್ ರೇಡಿಯೋ ತರಂಗದಿಂದ ಇಮೇಜ್. ಸ್ನೇಹಿತರೆ ಮನುಷ್ಯನ ದೇಹದ ಒಳಗಿನ ಡೀಟೇಲ್ಸ್ ನ ಇನ್ನಷ್ಟು ಡೀಟೇಲ್ ಆಗಿ ನೋಡೋ ಇನ್ನೊಂದು ಪ್ರಮುಖ ವಿಧಾನ ಅಂದ್ರೆ ಎಂಆರ್ಐ, ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್. ಇಲ್ಲಿ ಎಂಆರ್ಐ ಮೆಷಿನ್ ಸುಮಾರು 1.5 ರಿಂದ ಮೂರು ಟೆಸ್ಲಾ ವರೆಗೆ ಮ್ಯಾಗ್ನೆಟಿಕ್ ಫೀಲ್ಡ್ ನ ಜನರೇಟ್ ಮಾಡ್ತವೆ. ಇದು ನಮ್ಮ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಗಿಂತ 30 ರಿಂದ 60 ಸಾವಿರ ಪಟ್ಟು ಹೆಚ್ಚಾಗಿರುತ್ತೆ. ಈ ಫೀಲ್ಡ್ ನ ದೇಹದಲ್ಲಿರೋ ಹೈಡ್ರೋಜನ್ ಫೋಟಾನ್ ನ ಸಾಲಾಗಿ ನಿಲ್ಲಿಸುತ್ತೆ. ಇದೇ ವೇಳೆ ಆರ್ ಎಫ್ ಜನರೇಟರ್ ನಿಂದ ರೇಡಿಯೋ ತರಂಗಗಳನ್ನ ದೇಹಕ್ಕೆ ಕಳಿಸಲಾಗುತ್ತೆ. ಇದರಿಂದ ಹೈಡ್ರೋಜನ್ ನ ಫೋಟಾನ್ ರಿಲ್ಯಾಕ್ಸ್ ಆಗಿ ನಾರ್ಮಲ್ ಪೊಸಿಷನ್ ಗೆ ಬರುವಾಗ ರೇಡಿಯೋ ತರಂಗಗಳನ್ನ ವಾಪಸ್ ಕಳಿಸ್ತವೆ. ಹೀಗೆ ರಿಟರ್ನ್ ಬಂದ ತರಂಗಗಳನ್ನ ಸೆನ್ಸಾರ್ಸ್ ಡಿಟೆಕ್ಟ್ ಮಾಡ್ತವೆ. ಈ ಸಿಗ್ನಲ್ ನ ಕಂಪ್ಯೂಟರ್ ಪ್ರಾಸೆಸ್ ಮಾಡಿ ಟುಡಿ ಮತ್ತು ತ್ರೀಡಿ ಇಮೇಜ್ ನ ಜನರೇಟ್ ಮಾಡಿ ಕೊಡುತ್ತೆ. ಎಂಆರ್ಐ ಟೆಕ್ನಾಲಜಿನ ಅಮೆರಿಕಾದ ವೈದ್ಯ ರೇಮನ್ ಡಮಾಡಿಯನ್ ಅವಿಷ್ಕಾರ ಮಾಡ್ತಾರೆ. ದೇಹದಲ್ಲಿನ ಸಾಫ್ಟ್ ಟಿಶ್ಯೂ ಡೀಟೇಲ್ ಇಮೇಜಿಂಗ್ ಅವಶ್ಯಕತೆ ಇದ್ದಾಗ ಡಾಕ್ಟರ್ಸ್ ಎಂಆರ್ಐ ಮಾಡಿಸೋಕೆ ಹೇಳ್ತಾರೆ ಅಂದ್ರೆ ಬ್ರೈನ್, ಸ್ಪೈನಲ್ ಕಾರ್ಡ್, ಜಾಯಿಂಟ್ಸ್ ಹಾಗೆ ಕೆಲವು ಬಾರಿ ಹೃದಯ ಮತ್ತು ಹೊಟ್ಟೆ ಸಮಸ್ಯೆ ಇದ್ದಾಗ ಕೂಡ ವೈದ್ಯರು ಒಂದು ಎಂಆರ್ಐ ಮಾಡಿಸಿಬಿಡಿ ಅಂತ ಹೇಳ್ತಾರೆ. ಎಂಆರ್ಐ ನಲ್ಲಿ ನಾಲ್ಕು ವಿಧ ಸ್ನೇಹಿತರೆ ದೇಹದಲ್ಲಿ ಯಾವ ಭಾಗನ ಇಮೇಜ್ ಗೋಸ್ಕರ ಎಂಆರ್ಐ ನ ಬಳಸಲಾಗುತ್ತೆ ಅನ್ನೋ ಆಧಾರದ ಮೇಲೆ ಪ್ರಮುಖವಾಗಿ ಐದು ಭಾಗಗಳಾಗಿ ಡಿವೈಡ್ ಮಾಡಲಾಗಿ ಮೊದಲನೆದು ನಾರ್ಮಲ್ ಬೇಸಿಕ್ ಎಂಆರ್ಐ ಇದನ್ನ ಸಾಫ್ಟ್ ಟಿಶ್ಯೂಗಳ ಇಮೇಜ್ಗಾಗಿ ಬಳಸಲಾಗುತ್ತೆ.

ಉದಾಹರಣೆಗೆ ಬ್ರೈನ್ ಜಾಯಿಂಟ್ಸ್ ಮಸಲ್ಸ್ ಎರಡನೆದು ಎಫ್ಎಂಆರ್ಐ ಫಂಕ್ಷನಲ್ ಎಂಆರ್ಐ ಇದನ್ನ ರಕ್ತದ ಹರಿವು ಮತ್ತು ಬ್ರೈನ್ ಆಕ್ಟಿವಿಟಿ ಮೆಜರ್ ಮಾಡೋಕೆ ಬಳಕೆ ಮಾಡಲಾಗುತ್ತೆ ನ್ಯೂರೋಸೈನ್ಸ್ ಮತ್ತು ಬ್ರೈನ್ ಮ್ಯಾಪಿಂಗ್ ನಲ್ಲಿ ಯೂಸ್ ಮಾಡಲಾಗುತ್ತೆ ಮೂರನೆದು ಎಂಆರ್ಎಸ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ. ಈ ಸ್ಕ್ಯಾನ್ ಮಾಡೋದ್ರಿಂದ ದೇಹದಲ್ಲಾಗೋ ಬಯೋಕೆಮಿಕಲ್ ಚೇಂಜಸ್ ನ ಡಿಟೆಕ್ಟ್ ಮಾಡಬಹುದು. ಹೀಗಾಗಿ ಇದನ್ನ ಟ್ಯೂಮರ್ಸ್ ಗುಣಲಕ್ಷಣ ತಿಳಿಯೋಕೆ ಮತ್ತು ಮೆಟಬಾಲಿಕ್ ಡಿಸಾರ್ಡರ್ಸ್ ಇದ್ದಾಗ ಮಾಡಿಸಲಾಗುತ್ತೆ. ನಾಲ್ಕನೆದು ಕಾರ್ಡಿಯಾಕ್ ಎಂಆರ್ಐ ಇದನ್ನ ವಿಶೇಷವಾಗಿ ಹಾರ್ಟ್ ಸ್ಟ್ರಕ್ಚರ್ ಮತ್ತು ಫಂಕ್ಷನ್ ನಲ್ಲಿ ಸಮಸ್ಯೆ ಇದ್ದಾಗ ಇದನ್ನ ಪ್ರಿಫರ್ ಮಾಡಲಾಗುತ್ತೆ ಸಾಮಾನ್ಯವಾಗಿ ಕಾರ್ಡಿಯೋ ಮೈಪೋಟಿಸ್ ಇಸ್ಕಾಮಿಕ್ ಹಾರ್ಟ್ ಡಿಸೀಸ್ ಗಳಇದ್ದಾಗ ಈ ಸ್ಕ್ಯಾನ್ ಮಾಡಿ ಅದರ ಸ್ಟೇಟಸ್ ನ ಚೆಕ್ ಮಾಡಲಾಗುತ್ತೆ ಶಬ್ದತರಂಗದಿಂದ ಇಮೇಜ್ ಏನಿದು ಅಲ್ಟ್ರಾ ಸೌಂಡ್ ಸ್ಕ್ಯಾನ್. ಸ್ನೇಹಿತರೆ ಯಾವುದೇ ರೇಡಿಯೇಷನ್ ಬಳಸದೆ ದೇಹದ ಒಳಗಿನ ಸಮಸ್ಯೆಗಳನ್ನ ತಿಳಿದುಕೊಳ್ಳೋಕೆ ಬೆಸ್ಟ್ ವಿಧಾನ ಅಂದ್ರೆ ಅಲ್ಟ್ರಾ ಸೌಂಡ್ ಸ್ಕ್ಯಾನ್. ಇದನ್ನು ಸೋನೋಗ್ರಫಿ ಅಂತ ಕೂಡ ಕರೀತಾರೆ. ಇಲ್ಲಿ ಮೊದಲಿಗೆ ಟ್ರಾನ್ಸಡ್ಯೂಸರ್ ಮೂಲಕ ದೇಹಕ್ಕೆ ಹೈ ಫ್ರೀಕ್ವೆನ್ಸಿ ಶಬ್ದ ತರಂಗನ ಕಳಿಸಲಾಗುತ್ತದೆ. ಈ ತರಂಗಗಳು ದೇಹದಲ್ಲಿ ಡಿಫರೆಂಟ್ ಟಿಶ್ಯೂಗಳಿಗೆ ಡಿಕ್ಕಿಯಾಗಿ ಕೆಲ ವೇವ್ಸ್ ಮತ್ತು ರಿಟರ್ನ್ ಟ್ರಾನ್ಸೂಸರ್ ಗೆ ಬರುತ್ತೆ. ಪ್ರತಿಯೊಂದು ರೀತಿಯ ಟಿಶ್ಯೂ ಕೂಡ ಡಿಫರೆಂಟ್ಆಗಿ ತರಂಗಗಳನ್ನ ರಿಫ್ಲೆಕ್ಟ್ ಮಾಡುತ್ತೆ.

ಹೀಗೆ ಎಕೋ ಬಂದ ಸಿಗ್ನಲ್ ನ ಕಂಪ್ಯೂಟರ್ಸ್ ರಿಯಲ್ ಟೈಮ್ ನಲ್ಲಿ 2ಡಿ 3ಡಿ ಇಮೇಜ್ ನ ಕೊಡುತ್ತೆ. ಇದರಲ್ಲಿ ಮುಖ್ಯವಾಗಿ ಐದು ವಿಧಗಳಿವೆ. ಮೊದಲನೆಯದಾಗಿ ಟುಡಿ ಅಲ್ಟ್ರಾಸೌಂಡ್. ಇದನ್ನ ಪ್ರೆಗ್ನೆನ್ಸಿ ಮತ್ತು ಕಿಬ್ಬೋಟಿ ಭಾಗದಲ್ಲಿನ ಅಂಶಗಳನ್ನ ಅಬ್ಡೋಮಿನಲ್ ಆರ್ಗನ್ಸ್ ಸ್ಕ್ಯಾನ್ ಮಾಡೋಕೆ ಯೂಸ್ ಮಾಡಲಾಗುತ್ತೆ. ಎರಡನೆಯದು ತ್ರೀಡಿ ಮತ್ತು ಫೋರ್ಡಿ ಅಲ್ಟ್ರಾಸೌಂಡ್. ಇದನ್ನ ಭ್ರೂಣದ ಬೆಳವಣಿಗೆ ಕಾರ್ಡಿಯಾಕ್ ಸ್ಟಡೀಸ್ ನಲ್ಲಿ ಯೂಸ್ ಮಾಡಲಾಗುತ್ತೆ. ಮೂರನೆಯದು ಡಾಪ್ಲರ್ ಅಲ್ಟ್ರಾಸೌಂಡ್ ದೇಹದ ಒಳಗೆ ರಕ್ತದ ಹರಿವನ್ನ ಮೆಷರ್ ಮಾಡೋಕೆ ಈ ಸ್ಕ್ಯಾನ್ ಅನ್ನ ಮಾಡಿಸಲಾಗುತ್ತೆ. ವಸ್ಕ್ಯುಲರ್ ಕಂಡಿಷನ್ಸ್ ಹಾರ್ಟ್ ಫಾಲ್ಸ್ ಸಮಸ್ಯೆಗಳಿದ್ದಾಗ ಈ ಸ್ಕ್ಯಾನ್ ಪ್ರಿಫರ್ ಮಾಡಲಾಗುತ್ತೆ. ನಾಲ್ಕನೆಯದು ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್, ಇಯುಸ್ ಮತ್ತು ಕೊನೆಯದಾಗಿ ಇಂಟ್ರಾವಸ್ಕ್ಯುಲರ್ ಅಲ್ಟ್ರಾಸೌಂಡ್, ಐವಿ ಯುಎಸ್ ಸ್ಕ್ಯಾನ್. ನ್ಯೂಕ್ಲಿಯರ್ ಇಮೇಜಿಂಗ್. ಸ್ನೇಹಿತರೆ ನ್ಯೂಕ್ಲಿಯರ್ ಇಮೇಜಿಂಗ್ ಮನುಷ್ಯನ ದೇಹದಲ್ಲಿ ಅತ್ಯಂತ ಸೂಕ್ಷ್ಮ ಬದಲಾವಣೆ ಪತ್ತೆ ಮಾಡೋಕೆ ಇರೋ ಇನ್ನೊಂದು ಅಡ್ವಾನ್ಸ್ಡ್ ಇಮೇಜಿಂಗ್ ಟೆಕ್ನಿಕ್. ನ್ಯೂಕ್ಲಿಯರ್ ಇಮೇಜಿಂಗ್ ಬಳಸಿ ದೇಹದ ಒಳಗಿನ ಅಂಗ ಮತ್ತು ಟಿಶ್ಯೂಗಳ ಜೀವಕೋಶನ ಅನಲೈಸ್ ಮಾಡಬಹುದು. ಇದು ಹೇಗೆ ವರ್ಕ್ ಆಗುತ್ತೆ ಅಂತ ನೋಡೋದಾದರೆ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ವಿಕಿರಣಶೀಲ ವಸ್ತು, ರೇಡಿಯೋ ಆಕ್ಟಿವ್ ಟ್ರೇಸರ್ ನ ದೇಹಕ್ಕೆ ಸೇರಿಸಲಾಗುತ್ತೆ.

ಈ ಟ್ರೇಸರ್ಸ್ ನಿರ್ದಿಷ್ಟ ಅಂಗ ಅಥವಾ ಮೆಟಬಾಲಿಕ್ ಪ್ರಾಸೆಸ್ ಅಂದ್ರೆ ಛಾಯಾಪಚಯ ಕ್ರಿಯೆ ಟಾರ್ಗೆಟ್ ಮಾಡಿ ಡಿಸೈಡ್ ಮಾಡಿರ್ತಾರೆ ಈ ಟ್ರೇಸರ್ಸ್ ನಿರ್ದಿಷ್ಟ ಅಂಗ ತಲುಪಿದ ನಂತರ ಗಾಮ ಕಿರಣಗಳನ್ನ ಎಮಿಟ್ ಮಾಡ್ತವೆ ಹೀಗೆ ಬಂದ ಗಾಮ ಕಿರಣಗಳನ್ನ ಕ್ಯಾಚ್ ಮಾಡಿ ಕಂಪ್ಯೂಟರ್ ಅಲ್ಲಿ ಇಮೇಜ್ ಜನರೇಟ್ ಮಾಡಲಾಗುತ್ತೆ ಅಂದಹಾಗೆ 1896 ಕ್ಕೆ ಹೆನ್ರಿ ಬೆಕ್ಲ್ ಅನ್ನೋ ವಿಜ್ಞಾನಿ ರೇಡಿಯೋ ಆಕ್ಟಿವಿಟಿ ಕಂಡು ಹಿಡಿತಾರೆ ನಂತರ 1958 ರಲ್ಲಿ ಹಾಲ್ ಹ್ಯಾಂಗರ್ ಅನ್ನೋರು ಗಾಮ ರೇಸ್ ನ ಡಿಟೆಕ್ಟ್ ಮಾಡೋ ಕ್ಯಾಮೆರಾನ ತಯಾರಿಸುತ್ತಾರೆ ಇವೆರಡನ್ನ ಇಟ್ಕೊಂಡು ನ್ಯೂಕ್ಲಿಯರ್ ಇಮೇಜಿಂಗ್ ನ ಡೆವಲಪ್ ಮಾಡಲಾಗಿದೆ ಇದರಲ್ಲಿ ಮೂರು ವಿಧಗಳಿವೆ ಮೋಸ್ಟ್ ಕಾಮನ್ ಆಗಿ ಬಳಕೆ ಆಗೋದು ಪೆಟ್ ಪಿಇಟಿ ಪೊಸಿಟ್ರಾನ್ ಎಮಿಷನ್ ಟೊಮೋಗ್ರಫಿ ಸ್ಕ್ಯಾನ್ ಇದನ್ನ ಪ್ರಮುಖವಾಗಿ ಕ್ಯಾನ್ಸರ್ ಪತ್ತೆ ಮಾಡೋಕೆ ಬಳಸಲಾಗುತ್ತೆ ಅಲ್ದೆ ನ್ಯೂರಾಲಜಿ ಮತ್ತು ಕಾರ್ಡಿಯಾಲಜಿಲಿ ಕೂಡ ಯೂಸ್ ಮಾಡ್ತಾರೆ ಇನ್ನುಳಿದಂತೆ ಸಿಂಡಿಗ್ರಫಿ ಪ್ಲಾನರ್ ಇಮೇಜಿಂಗ್ ಇದನ್ನ ಮೂಳೆ ಥೈರಾಯ್ಡ್ಗೆ ಯೂಸ್ ಮಾಡಲಾಗುತ್ತೆ ಸ್ಪೆಕ್ಟ್ ಸಿಂಗಲ್ ಫೋಟೋನ್ ಎಮಿಷನ್ ಕಂಪ್ಯೂಟರ್ ಟೊಮೊಗ್ರಫಿ ಇದನ್ನ ಹೃದಯ ಬಡಿತ ಮತ್ತು ಬ್ರೈನ್ ಫಂಕ್ಷನ್ ಸ್ಟಡಿಲಿ ಯೂಸ್ ಮಾಡಲಾಗುತ್ತೆ. ಹೈಬ್ರಿಡ್ ಇಮೇಜಿಂಗ್ ಸ್ನೇಹಿತರೆ ಕೆಲವೊಂದು ಕ್ರಿಟಿಕಲ್ ಸಮಯದಲ್ಲಿ ಒಂದೇ ರೀತಿ ಮೆಥಡ್ ಅಷ್ಟು ಸರಿ ಅಂತ ಅನ್ಸದೆ ಇದ್ದಾಗ ಹೈಬ್ರಿಡ್ ಮೆಥಡ್ ನ ಫಾಲೋ ಮಾಡಲಾಗುತ್ತೆ ಇದರಲ್ಲಿ ಹೆಚ್ಚಿನ ಅಕ್ಯುರೆಸಿ ಸಿಗುತ್ತೆ ಪಿಇಟಿ ಮತ್ತು ಸಿಟಿ ಸ್ಕ್ಯಾನ್ ಪಿಇಟಿ ಎಂಆರ್ಐ ಸಿಟಿ ಆಂಜಿಯೋಗ್ರಾಫಿ ಸಿಟಿಎ ಎಂಆರ್ ಅಂಜಿಯೋಗ್ರಫಿ ಎಂಆರ್ಎ ಹೀಗೆ ಎರಡೆರಡು ಮೆಥಡ್ ನ ಸೇಮ್ ಟೈಮ್ನಲ್ಲಿ ಫಾಲೋ ಮಾಡಿ ದೇಹದೊಳಗಿನ ಇಮೇಜ್ ನ ಪಡೆಯಲಾಗುತ್ತೆ ವಿಶೇಷ ಇಮೇಜಿಂಗ್ ಟೆಕ್ನಾಲಜಿ ಸ್ನೇಹಿತರೆ ಇನ್ನೊಂದಿಷ್ಟು ವಿಶೇಷ ಇಮೇಜಿಂಗ್ ಟೆಕ್ನಾಲಜಿನ ಡೆವಲಪ್ ಮಾಡಲಾಗಿದೆ. ಅವುಗಳ ಬಗ್ಗೆ ಕೂಡ ಸ್ವಲ್ಪ ನೋಡುವುದಾದರೆ ಮೊದಲಿಗೆ ಆಪ್ಟಿಕಲ್ ಕೋಹರೆನ್ಸ್ ಸ್ಟೋಮೊಗ್ರಾಫಿ ಓಸಿಟಿ ಸ್ಕ್ಯಾನ್. ಇದನ್ನ ಕಣ್ಣಿನ ಒಳಗೆ ಮತ್ತು ಹೃದಯದ ರಕ್ತನಾಳಗಳ ಇಮೇಜ್ ಪಡೆಯುವುದಕ್ಕೆ ಬಳಸಲಾಗುತ್ತೆ.

ಎರಡನೆದು ಫ್ಲೋರೋಸೆನ್ಸ್ ಇಮೇಜಿಂಗ್ ಇದನ್ನ ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಸರ್ಜಿಕಲ್ ಗೈಡೆನ್ಸ್ ಮತ್ತು ಜೀವಕೋಶದ ಚಿತ್ರ ತೆಗೆಯುವುದಕ್ಕೆ ಸಹ ಬಳಕೆ ಮಾಡಲಾಗುತ್ತೆ. ಮೂರನೆಯದಾಗಿ ಎಲಸ್ಟೋಗ್ರಫಿ, ಈ ಸ್ಕ್ಯಾನ್ ಮಾಡಿಸೋದ್ರಿಂದ ಟಿಶ್ಯೂಗಳ ಸ್ಟಿಫ್ನೆಸ್ ಮೆಜರ್ ಮಾಡಬಹುದು. ಲಿವರ್ ಫೈಬ್ರೋಸಿಸ್ ಮತ್ತು ಟ್ಯೂಮರ್ ನ ಪತ್ತೆ ಮಾಡೋಕೆ ಬಳಕೆ ಮಾಡಲಾಗುತ್ತೆ. ನಾಲ್ಕನೆಯದು ಥರ್ಮೋಗ್ರಾಫಿ. ಇದರಿಂದ ದೇಹದ ಟಿಶ್ಯೂಗಳು ಹೊರಹಾಕೋ ಹೀಟ್ ನ ಡಿಟೆಕ್ಟ್ ಮಾಡಬಹುದು. ಇದನ್ನ ಇನ್ಫ್ಲಮೇಷನ್ ಡಿಟೆಕ್ಷನ್, ಬ್ರೆಸ್ಟ್ ಸ್ಕ್ರೀನಿಂಗ್ ನಲ್ಲಿ ಬಳಸಲಾಗುತ್ತೆ. ಐದನೇದಾಗಿ ಈಜಿ. ಎಲೆಕ್ಟ್ರಿನ್ಸ್ ಪ್ಯಾರಾಗ್ರಾಮ್ ಇದನ್ನ ವಿಶೇಷವಾಗಿ ಮೆದುಳಿನಲ್ಲಿನ ಸಮಸ್ಯೆ ಅನಲೈಸ್ ಮಾಡೋಕೆ ಬಳಕೆ ಮಾಡಲಾಗುತ್ತೆ. ತಲೆ ಸುತ್ತ ಎಲೆಕ್ಟ್ರೋಡ್ ಇಟ್ಟು ಎಲೆಕ್ಟ್ರಿಕ್ ಸಿಗ್ನಲ್ ನ ರಿಸೀವ್ ಮಾಡಿಕೊಳ್ಳಲಾಗುತ್ತೆ. ಆ ಸಿಗ್ನಲ್ ನ ಅನಲೈಸ್ ಮಾಡಿ ಪ್ರಾಬ್ಲಮ್ ನ ಪತ್ತೆ ಮಾಡಲಾಗುತ್ತೆ. ಎಐ ಎನ್ಹ್ಯಾನ್ಸಿಂಗ್ ಇಮೇಜಿಂಗ್. ಇಲ್ಲಿ ಸ್ಕ್ಯಾನಿಂಗ್ ವೇಳೆ ಎಐ ಮತ್ತು ಮೆಷಿನ್ ಲರ್ನಿಂಗ್ ನ ಯೂಸ್ ಮಾಡಲಾಗುತ್ತೆ. ಇದು ಸದ್ಯ ವೇಗವಾಗಿ ಡೆವೆಲಪ್ ಆಗ್ತಿರೋ ಟೆಕ್ನಾಲಜಿ. ಸೊ ಫ್ರೆಂಡ್ಸ್ ಇದಾಗಿತ್ತು ಸ್ಕ್ಯಾನಿಂಗ್ ಅಂದ್ರೆ ಏನು ಹೇಗೆ ಮಾಡ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments