Monday, December 8, 2025
HomeTech NewsWhatsApp ಸೇರಿದಂತೆ ಎಲ್ಲ ಮೆಸೇಜಿಂಗ್‌ ಆ್ಯಪ್‌ಗಳಿಗೆ ಕಠಿಣ ಮಾರ್ಗಸೂಚಿ ಜಾರಿ

WhatsApp ಸೇರಿದಂತೆ ಎಲ್ಲ ಮೆಸೇಜಿಂಗ್‌ ಆ್ಯಪ್‌ಗಳಿಗೆ ಕಠಿಣ ಮಾರ್ಗಸೂಚಿ ಜಾರಿ

ನೀವು ನೋಡಲೇಬೇಕುವ ನಲ್ಲಿ ದೊಡ್ಡ ಬದಲಾವಣೆ ಬರುವಂತಹ ಆರ್ಡರ್ ಒಂದನ್ನ ಕೇಂದ್ರ ಸರ್ಕಾರ ಪಾಸ್ ಮಾಡಿದೆ ಇನ್ನು ಮುಂದೆ ವೈಫೈ ನೆಟ್ವರ್ಕ್ ನಲ್ಲಿ WhatsApp ಬಳಸೋದಕ್ಕೆ ಆಗದೆ ಇರಬಹುದು ಕಂಪ್ಯೂಟರ್ ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ಕೂಡ WhatsApp ಬಳಸೋದಕ್ಕೆ ಆಗದೆ ಇರಬಹುದು ಪದೇಪದೇ ಫೋನ್ ಬದಲಾಯಿಸುವವರಿಗೆ ಬಹಳಷ್ಟು ಕಿರಿಕಿರಿ ಆಗಬಹುದು ಅಂತಹ ರೂಲ್ಸ್ ಶೀಘ್ರದಲ್ಲೇ ಜಾರಿಯಾಗ್ತಿದೆ ಈ ಹೊಸ ರೂಲ್ಸ್ ನಿಂದಾಗಿ WhatsApp ಜೊತೆಗೆ ಟೆಲಿಗ್ರಾಮ ಸ್ನಾಪ್ಚಾಟ್ ಸೇರಿ ಸಾಕಷ್ಟು ಮೆಸೇಜಿಂಗ್ ಆಪ್ ಬಳಕೆದಾರರಿಗೆ ಪರಿಣಾಮ ಉಂಟಾಗಲಿದೆ ಈ ಆಪ್ ಗಳು ಕೆಲಸ ಮಾಡುವ ರೀತಿಯೇ ಸಂಪೂರ್ಣವಾಗಿ ಬದಲಾಗುತ್ತೆ ಅಂತ ಹೇಳಲಾಗ್ತಾ ಇದೆ ಹಾಗಿದ್ರೆ ಏನಿದು ರೂಲ್ಸ್ವಾಟ್ ನಲ್ಲಿ ಅಂತಹ ಬದಲಾವಣೆ ಏನು ಬರ್ತಾ ಇದೆ ಯಾರಿಗೆಲ್ಲ ಇದರಿಂದ ಎಫೆಕ್ಟ್ ಆಗುತ್ತೆ ಎಲ್ಲವನ್ನ ತೋರಿಸ್ತೀವಿ ನೋಡಿ ವಟ್ ಮೊಬೈಲ್ನಲ್ಲಿ ಈ ಅಪ್ಲಿಕೇಶನ್ ಇಲ್ಲದೆ ಯಾವ ಕೆಲಸನು ಸರಿಯಾಗಿ ನಡೆಯಲ್ಲ ಅಮೆರಿಕಾ ಮೂಲದ ಆಪ್ ಆದರೂನು ಜಗತ್ತಲ್ಲೇ ಅತಿ ಹೆಚ್ಚುವಟ ಬಳಕೆದಾರ ಇರೋದು ನಮ್ಮ ಭಾರತದಲ್ಲಿ ಬರುಬ್ಬರಿ 80 ಕೋಟಿಗೂ ಹೆಚ್ಚುವಟ ನಂಬರ್ಗಳು ಆಕ್ಟಿವ್ ಆಗಿವೆ ಒಬ್ಬೊಬ್ಬರು ಎರಡೆರಡು ಮೂರು ಮೂರುವಾಟ್ ನಂಬರ್ ಬಳಸೋ ದು ಕೂಡ ಉಂಟು ಮನೆಗೆ ದಿನಿಸಿ ತರಬೇಕಾದರೆ ಲಿಸ್ಟ್ ರೆಡಿ ಆಗೋದು WhatsApp ನಲ್ಲಿ ಮಕ್ಕಳ ಹೋಂವರ್ಕ್ ಬರೋದು ಕೂಡವಟ್ ನಲ್ಲಿ ಡಾಕ್ಟರ್ ಅಪಾಯಿಂಟ್ಮೆಂಟ್ಗೂ ಕೂಡವಟ್ ಕುಟುಂಬದ ಫೋಟೋಸ್ ವಿಡಿಯೋಸ್ ಗಾಸಿಪ್ಗಳ ಹರಿದಾಟಕ್ಕೂ ಕೂಡವಟ್ ಮದುವೆ ನಾಮಕರಣ ಇನ್ವಿಟೇಶನ್ಗೂ ಕೂಡವಟ್ ಓಟಿಪಿ ಗಳಿಗೂವಟ್ ಅಷ್ಟೇ ಯಾಕೆ ಯುಪಿಐ ಪೇಮೆಂಟ್ಗೂ ಕೂಡ WhatsApp ಇಂತಹವಟ್ ನಲ್ಲಿ ಈಗ ಮಹತ್ವದ ಬದಲಾವಣೆ ಬರ್ತಾ ಇದೆ ಕೇಂದ್ರ ಸರ್ಕಾರ WhatsApp ಗೆ ಹೊಸ ರೂಲ್ಸ್ ಹೇರೋದಕ್ಕೆ ಹೊರಟಿದೆ.

ಭಾರತದ ದೂರ ಸಂಪರ್ಕ ವ್ಯವಸ್ಥೆಯ ನರನಾಡಿಯಾಗಿರುವ WhatsApp ಈಗ ಕೇಂದ್ರ ಸರ್ಕಾರದ ಈ ರೂಲ್ಸ್ ನಿಂದ ತೀರ ತಲೆ ಕೆಡಿಸಿಕೊಂಡಿದೆ. ಭಾರತದಲ್ಲಿ WhatsApp ಕೆಲಸ ಮಾಡೋದು ನಿಲ್ಲಿಸಿಬಿಟ್ಟರೆ ಸಾಕಷ್ಟು ವ್ಯವಹಾರಗಳೇ ನಿಂತು ಹೋಗುತ್ತವೆ. ಹೀಗಿರಬೇಕಾದ್ರೆ ನೀವು ದಿನ ಬೆಳಗ್ಗೆದ್ದು ಯಾವುದೋ ಇಂಪಾರ್ಟೆಂಟ್ ಕೆಲಸಕ್ಕೆ WhatsApp ತೆಗೆಯೋದಕ್ಕೆ ಹೋದಾಗ ಅದು ಓಪನೇ ಆಗಲಿಲ್ಲ ಅಂದ್ರೆ ಏನ್ ಮಾಡ್ತೀರಾ ಪ್ರತಿಸಲ ಪ್ಲೀಸ್ ವೆರಿಫೈ ಯುವರ್ ಸಿಮ ಕಾರ್ಡ್ ಟು ಕಂಟಿನ್ಯೂ ಯೂಸಿಂಗ್ವಟ್ ಅಂತ ಕೇಳಿದ್ರೆ ಏನ್ ಮಾಡೋದು ಯಾವ ಸಿಮ್ ಕಾರ್ಡ್ ಏನ್ ವೆರಿಫಿಕೇಶನ್ ಅಂತ ತಲೆ ಕೆಡುತ್ತೆ ಆದರೆ ಇದು ಕೇವಲ ಒಂದು ದಿನ ಅಲ್ಲ ಪ್ರತಿದಿನ ಬೆಳಗ್ಗೆದ್ದಾಗಲೂ ಕೂಡ ವೆರಿಫಿಕೇಶನ್ ಮಾಡಿ ವೆರಿಫಿಕೇಶನ್ ಮಾಡಿ ಅಂತ ಬಂದರೆ ಕಿರಿಕಿರಿ ಉಂಟಾಗಬಹುದು ಈವಟ್ ಬೇಡ ಅಂತಾನೆ ಅನಿಸಿಬಿಡಬಹುದು ಅಂತಹ ರೂಲ್ಸ್ ಅನ್ನ ಕೇಂದ್ರ ಸರ್ಕಾರ ಜಾರಿಗೆ ತರೋದಕ್ಕೆ ಹೊರಟಿದೆ. ನೀವೀಗ ಸ್ಕ್ರೀನ್ ಮೇಲೆ ನೋಡ್ತಿರಬಹುದು. ಇತ್ತೀಚಿಗೆ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಅಂದ್ರೆ ಟೆಲಿಕಾಂ ಡಿಪಾರ್ಟ್ಮೆಂಟ್ WhatsApp ಸೇರಿದಂತೆ ಇತರೆ ಮೆಸೇಜಿಂಗ್ ಆಪ್ ಗಳಿಗೆ ಅಂದ್ರೆ telegram ಸ್ನಾಪ್ಚಾಟ್ ಶೇರ್ ಚಾಟ್ಜಿಯೋ ಚಾಟ್ ಸಿಗ್ನಲ್ ಅರಟೈ ಈ ಎಲ್ಲಾ ಆಪ್ ಗಳಿಗೆ ಒಂದು ಆರ್ಡರ್ ಪಾಸ್ ಮಾಡಿದೆ ಎಲ್ಲಾ ಮೆಸೇಜಿಂಗ್ ಆಪ್ ಗಳಿಗೂ ಸಿಮ್ ಕಾರ್ಡ್ ಬೈಂಡಿಂಗ್ ಅಂದ್ರೆ ಈ ಆಪ್ ಗಳನ್ನ ಬಳಸೋದಕ್ಕೆ ಆ ಡಿವೈಸ್ ನಲ್ಲಿ ಅದೇ ಸಿಮ್ ಕಾರ್ಡ್ ಇರೋದು ಕಡ್ಡಾಯ ಅಂತ ಹೇಳಿದೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ WhatsApp ಟೆಲಿಗ್ರಾಮ ಅರ್ಟ ಇವೆಲ್ಲ ಕೆಲಸ ಮಾಡಬೇಕಂದ್ರೆ ನೀವು ಯಾವ ಸಿಮ್ ಕಾರ್ಡ್ನಲ್ಲಿ ಅದಕ್ಕೆ ರಿಜಿಸ್ಟ್ರೇಷನ್ ಆಗಿರ್ತೀರಾ ಆ ಸಿಮ್ ಕಾರ್ಡ್ ಆ ಡಿವೈಸ್ ನಲ್ಲಿ ಇರಲೇಬೇಕು ನಿಮಗೊಂದು ಪ್ರಶ್ನೆ ಬರಬಹುದು ಸಿಮ್ ಕಾರ್ಡ್ ಯಾವಾಗಲೂ ಫೋನ್ನಲ್ಲೇ ಇರುತ್ತಲ್ಲ ಅಂತ ಅಂತವರಿಗೆ ಜಾಸ್ತಿ ಸಮಸ್ಯೆ ಇಲ್ಲಿ ಆಗೋದಿಲ್ಲ ಹಾಗಾದರೆ ಸಮಸ್ಯೆ ಯಾರಿಗೆ ಉದಾಹರಣೆಗೆ ನೀವೊಬ್ಬರಿಗೆ ಕಾಲ್ ಮಾಡಿದ್ರೆ ಕನೆಕ್ಟ್ ಆಗಲ್ಲ ಸಿಮ್ ಕಾರ್ಡ್ ಡಿಸೇಬಲ್ ಆಗಿದೆ ಅಂತ ಬರುತ್ತೆ ಆದರೆ ಆನಂಬ ನನಲ್ಲಿ WhatsApp ಆಕ್ಟಿವ್ ಆಗಿರುತ್ತೆ ಅಂತವರಿಗೆ ಸಮಸ್ಯೆ ಬರಬಹುದು ಅಥವಾ ನೀವು ಎರಡೆರಡು ನಂಬರ್ನಲ್ಲಿವಟ್ ಇಟ್ಕೊಂಡಿರ್ತೀರಾ ಅದರಲ್ಲಿ ಒಂದಕ್ಕೆ ಮಾತ್ರ ರೀಚಾರ್ಜ್ ಮಾಡಿರ್ತೀರಾ ಇನ್ನೊಂದು ಡೆಡ್ ಆಗಿರುತ್ತೆ.

ಆ ನಂಬರ್ನಲ್ಲಿ WhatsApp ಇರುತ್ತೆ ಬೇರೆ ಸಿಮ್ ನಲ್ಲಿ ಇಂಟರ್ನೆಟ್ ಆನ್ ಮಾಡ್ಕೊಂಡು ಈ ನಂಬರ್ನಲ್ಲಿ WhatsApp ಬಳಸ್ತಾ ಇರ್ತೀರಾ ಅಥವಾ ವೈಫೈ ಕನೆಕ್ಟ್ ಮಾಡ್ಕೊಂಡು WhatsApp ಯೂಸ್ ಮಾಡ್ತಾ ಇರ್ತೀರಾ ನಿಮಗೂ ಕೂಡ ಸಮಸ್ಯೆ ಬರಬಹುದು ಇನ್ನು ಇನ್ನು ನೀವು ಕಂಪ್ಯೂಟರ್ ಲ್ಯಾಪ್ಟಾಪ್ ಟ್ಯಾಬ್ ಗಳಲ್ಲಿವಟ್ ಲಾಗಿನ್ ಮಾಡಿಕೊಂಡಿರ್ತೀರಾ ಆದರೆ ಅವುಗಳಿಗೆ ಸಿಮ ಕಾರ್ಡ್ ಹಾಕಿರಲ್ಲ ಸಿಮ ಕಾರ್ಡ್ ಮೊಬೈಲ್ ನಲ್ಲಿ ಇರುತ್ತೆ ಆದರೆವಟ್ ಅನ್ನ ವೆಬ್ ನಲ್ಲೋ ಆಪ್ ನಲ್ಲೋ ಲಾಗಿನ್ ಮಾಡಿಕೊಂಡು ಯೂಸ್ ಮಾಡ್ತಾ ಇರ್ತೀರಾ ನಿಮಗೂ ಕೂಡ ಎಫೆಕ್ಟ್ ಆಗುತ್ತೆ ಸಿಂಪಲ್ ಆಗಿ ಹೇಳಬೇಕು ಅಂದ್ರೆ ಒಂದು ಡಿವೈಸ್ ನಲ್ಲಿ ಸಿಮ್ ಕಾರ್ಡ್ ಇದ್ರೆ ಅದು ಆಕ್ಟಿವ್ ಆಗಿದ್ರೆ ಅದರಲ್ಲಿವಟ್ ಬಳಸಬಹುದು ಬರಿವಟ್ ಅಲ್ಲಆಗ ಆಗಲೇ ಹೇಳಿದ ಹಾಗೆ ಟೆಲಿಗ್ರಾಮ ಸಿಗ್ನಲ್ ಅರಟೈ ಯಾವುದೇ ಮೆಸೇಜಿಂಗ್ ಆಪ್ ಆದರೂ ಸಿಮ್ ಕಾರ್ಡ್ ಬೈಂಡಿಂಗ್ ಕಡ್ಡಾಯ ಹಾಗಿದ್ರೆ ಇನ್ಮುಂದೆ ಲ್ಯಾಪ್ಟಾಪ್ ಕಂಪ್ಯೂಟರ್ನಲ್ಲಿ WhatsApp ಬಳಸೋದಕ್ಕೆ ಆಗೋದೇ ಇಲ್ವಾ ಕಂಪ್ಯೂಟರ್ಗೆ ಸಿಮ್ ಕಾರ್ಡ್ ಹಾಕೋದಕ್ಕೆ ಹೇಗೆ ಸಾಧ್ಯ ಅಂತ ನೀವು ಕೇಳಬಹುದು. ಕಂಪ್ಯೂಟರ್ನಲ್ಲಿ WhatsAppಟ್ ವೆಬ್ ಬಳಸಿ ಇನ್ನು ಮುಂದಕ್ಕೂ WhatsAppಟ್ ಬಳಸಬಹುದು ಆದರೆ ಪ್ರತಿ ಆರು ಗಂಟೆಗೊಂದು ಸಲ ಸಿಮ್ ಕಾರ್ಡ್ ಇರುವ ಫೋನ್ ಬಳಸಿ ವೆರಿಫಿಕೇಶನ್ ಮಾಡಲೇಬೇಕುಆರು ಗಂಟೆಗೊಂದುಸಲ ಈ ರೀತಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕನೆಕ್ಟ್ ಮಾಡಬೇಕು ಅಥವಾ ಓಟಿಪಿ ಹಾಕಿ ಲಾಗಿನ್ ಆಗಬೇಕು ಅಂತ ಕೇಂದ್ರ ಸರ್ಕಾರ ಹೇಳಿದೆ ಅಂದ್ರೆ ನಿರಂತರವಾಗಿ ಲ್ಯಾಪ್ಟಾಪ್ ಕಂಪ್ಯೂಟರ್ಗಳಲ್ಲಿವಟ್ ಬಳಸುವವರು ದಿನಕ್ಕೆ ಮೂರು ನಾಲ್ಕು ಸಲ ವೆರಿಫಿಕೇಶನ್ ಮಾಡಬೇಕಾಗುತ್ತೆ WhatsApp ವೆಬ್ ಬಹಳ ಹೊತ್ತು ಓಪನ್ ಇರೋದಿಲ್ಲಆರು ಗಂಟೆಗೊಂದುಸಲ ಎಕ್ಸ್ಪೈರ್ ಆಗುತ್ತೆ ಇದೇ ಕಾರಣಕ್ಕೆ ಈ ರೂಲ್ಸ್ ಸಾಕಷ್ಟು ಕಿರಿಕಿರಿ ಮಾಡುತ್ತೆ.

WhatsAppಟ್ ಬಳಕೆನೇ ಕಡಿಮೆ ಆಗುತ್ತೆ ಅಂತ ಹೇಳಲಾಗ್ತಾ ಇದೆ ಯಾಕಂದರೆ ಈ ರೂಲ್ಸ್ ಅನ್ನ ಎಲ್ಲಾ ಮೆಸೇಜಿಂಗ್ ಆಪ್ ಗಳಿಗೂ 90 ದಿನಗಳ ಒಳಗೆನೆ ಜಾರಿ ಮಾಡಿ ಅಂತ ದೂರ ಸಂಪರ್ಕ ಇಲಾಖೆ ಸೂಚನೆ ಕೊಟ್ಟಿದೆ ಇದು ಜಾರಿ ಆಗ್ತಾ ಇದ್ದಂಗೆ ಮೆಸೇಜಿಂಗ್ ಆಪ್ಗಳು ನಿರಂತರವಾಗಿ ನಿಮ್ಮನ್ನ ಚೆಕ್ ಮಾಡಬೇಕಾಗಿ ಬರುತ್ತೆ ಅಂದ್ರೆ ನಿಮ್ಮ ಸಿಮ್ ಕಾರ್ಡ್ ಫೋನ್ನಲ್ಲೇ ಇದೆಯಾ ಇಲ್ವಾ ಅನ್ನೋದನ್ನ ಕನ್ಫರ್ಮ್ ಮಾಡಿಕೊಂಡು ನಿಮಗೆ ಸರ್ವಿಸ್ ಕೊಡಬೇಕಾಗುತ್ತೆ ಒಂದುವೇಳೆ ಸಿಮ್ ಕಾರ್ಡ್ ಇಲ್ಲ ಅಂದ್ರೆವಟ್ ಕೆಲಸ ಮಾಡಲ್ಲ ಆಪ್ ಇಮ್ಮಿಡಿಯೇಟ್ ಆಗಿ ಕೆಲಸ ನಿಲ್ಿಸುತ್ತೆ ಇಂಟರೆಸ್ಟಿಂಗ್ ವಿಚಾರ ಅಂದರೆ ಇಲ್ಲಿ ಪ್ರತಿಬಾರಿ ಯೂಸರ್ಗಳು ಓಟಿಪಿ ಹಾಕಿ ಅಥವಾ ಸ್ಕ್ಯಾನ್ ಮಾಡಿ ವೆರಿಫಿಕೇಶನ್ ಮಾಡಬೇಕಾಗುತ್ತೆ ಅನ್ನುವ ಕಾರಣಕ್ಕಾಗಿ ಮತ್ತೊಂದು ಇನ್ಸ್ಟೆಂಟ್ ವೆರಿಫಿಕೇಶನ್ ಸಿಸ್ಟಮ್ ಬಳಕೆ ಮಾಡ್ತಾರೆ ಅಂತಲೂ ಹೇಳಲಾಗ್ತಾ ಇದೆ. ಉದಾಹರಣೆಗೆ ಪ್ರತಿ ಸಿಮ್ ಕಾರ್ಡ್ನಲ್ಲೂ ಇಂಟರ್ನ್ಯಾಷನಲ್ ಮೊಬೈಲ್ ಸಬ್ಸ್ಕ್ರೈಬರ್ ಐಡೆಂಟಿಟಿ ಅಥವಾ ಐಎಂಎಸ್ಐ ನಂಬರ್ ಎನ್ನುವ ಒಂದು ನಂಬರ್ ಇರುತ್ತೆ ಈ ನಂಬರ್ ಬಳಸಿವಟ್ ಆಟೋಮೆಟಿಕ್ ಆಗಿ ಆ ಸಿಮ್ ಕಾರ್ಡ್ ಆ ಡಿವೈಸ್ ನಲ್ಲಿ ಇದೆಯಾ ಅನ್ನೋದನ್ನ ಚೆಕ್ ಮಾಡಬಹುದು ಅಂತಲೂ ಹೇಳಲಾಗ್ತಾ ಇದೆ ಈಗಾಗಲೇ ಬ್ಯಾಂಕಿಂಗ್ ಆಪ್ ಗಳಲ್ಲಿ ಈ ಸಿಸ್ಟಮ್ ಇದೆ ಉದಾಹರಣೆಗೆ ನೀವೊಂದು ಬ್ಯಾಂಕ್ ಆಪ್ ಇನ್ಸ್ಟಾಲ್ ಮಾಡಿದಾಗ ಆಟೋಮೆಟಿಕ್ ಆಗಿ ನಿಮ್ಮ ಫೋನ್ಿಂದ ಒಂದು ಮೆಸೇಜ್ ಬ್ಯಾಂಕ್ ಸರ್ವರ್ಗೆ ಹೋಗೋದನ್ನ ನೀವು ಗಮನಿಸಿರಬಹುದು.

WhatsApp ಟೆಲಿಗ್ರಾಮ ಗೂ ಈ ರೀತಿಯ ವೆರಿಫಿಕೇಶನ್ ಬರಬಹುದು ಹಾಗಿದ್ರೆ ಸರ್ಕಾರ ಈ ರೀತಿಯ ರೂಲ್ಸ್ ತರತಿರೋದು ಯಾಕೆ ಐಟಿ ಪ್ರೊಫೆಷನಲ್ ಗಳು ದಿನ ಲ್ಯಾಪ್ಟಾಪ್ ಕಂಪ್ಯೂಟರ್ನಲ್ಲೇ ಕೆಲಸ ಮಾಡೋರು ಕಂಪ್ಯೂಟರ್ನಲ್ಲೇವಟ್ ಬಳಸಬೇಕುವಟ್ ವೆಬ್ ಅವರಿಗೆ ಬಹಳ ಇಂಪಾರ್ಟೆಂಟ್ ಸಾಕಷ್ಟು ಕೆಲಸದ ಮಧ್ಯೆ ಅವರು ಮೂರು ಮೂರು ಬಾರಿವಾಟ್ ಲಾಗಿನ್ ಮಾಡಿಕೊಂಡು ಕೂರೋದಕ್ಕೆ ಆಗ ಆಗುತ್ತ ಅಸಲಿಗೆ ಈ ರೂಲ್ಸ್ ಬರ್ತಿರೋದಾದರೂ ಯಾಕೆ ಕೇಂದ್ರ ಸರ್ಕಾರ ಸೈಬರ್ ಅಪರಾಧಗಳನ್ನ ಕಡಿಮೆ ಮಾಡೋದಕ್ಕೆ ಈ ನಿಯಮಗಳನ್ನ ತರತಿದ್ದೀವಿ ಅಂತ ಹೇಳ್ತಿದೆ ಈಗ ಒಂದೇ ನಂಬರ್ ಬಳಸಿ ಹಲವು ಡಿವೈಸ್ ಗಳಲ್ಲಿವಾಟ್ ಬಳಸುದಕ್ಕೆ ಸಾಧ್ಯತೆ ಇದೆ ಆದರೆ ಈ ಸೌಲಭ್ಯವನ್ನ ಕೆಲವರು ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಸೈಬರ್ ದಾಳಿಕೋರರು ಅನ್ನೋನ್ WhatsAppಟ್ ನಂಬರ್ಗಳನ್ನ ಬಳಸಿ ಅಕ್ರಮ ಮಾಡೋದು ಜಾಸ್ತಿ ಆಗ್ತಿದೆ ಅಂತ ಸರ್ಕಾರ ಹೇಳ್ತಾ ಇದೆ ಇತ್ತೀಚಿಗೆ ಉಗ್ರ ಗುಂಪುಗಳು ಕೂಡ ಫೇಕ್ WhatsAppಟ್ ನಂಬರ್ಗಳನ್ನ ಬಳಸಿ ಮಾಹಿತಿ ಶೇರ್ ಮಾಡ್ತಿರುವ ವರದಿಗಳನ್ನ ನೀವು ನೋಡಿರಬಹುದು. ಹಳೆಯ WhatsAppಟ್ ನಂಬರ್ಗಳನ್ನ ಬಳಸಿ ಹಾನಿಕಾರಕ ಕಾಂಟೆಂಟ್ ಹರಿಬಿಡುತ್ತಿರುವ ಕೇಸ್ಗಳು ಕೂಡ ಹೆಚ್ಚಾಗ್ತಾ ಇದೆ ಹಾಗಾಗಿ ಮೆಸೇಜಿಂಗ್ ಆಪ್ ಗಳಿಗೆ ಈ ರೂಲ್ಸ್ ತರಲಾಗ್ತಾ ಇದೆ ಸದ್ಯಕ್ಕೆ ಆಗಾಗ ಫೋನ್ ಬದಲಾಯಿಸೋರುವಾಟ್ ವೆಬ್ ಬಳಕೆದಾರರು ಸಿಮ್ ಕಾರ್ಡ್ ಆಪ್ಷನ್ ಇಲ್ಲದ ಡಿವೈಸ್ ಗಳಲ್ಲಿವಾಟ್ ಬಳಸೋರು ಜೊತೆಗೆ ಒಂದೇ ನಂಬರ್ನಲ್ಲಿ ಬೇರೆ ಬೇರೆಡಿ ಡಿವೈಸ್ ಗಳಲ್ಲಿ WhatsApp ಬಳಸೋರಿಗೆ ಇದರಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಆದರೆ ಮೊಬೈಲ್ನಲ್ಲಿ ಆಕ್ಟಿವ್ ಸಿಮ್ ಕಾರ್ಡ್ ಇರುವವರಿಗೆ ಅದು ಅಷ್ಟೊಂದು ಎಫೆಕ್ಟ್ ಆಗೋದಿಲ್ಲ. ಈ ರೂಲ್ಸ್ ನಲ್ಲಿ ಒಂದಷ್ಟು ಬದಲಾವಣೆ ಮಾಡುವ ಸಾಧ್ಯತೆ ಕೂಡ ಇದೆ ಅನ್ನುವ ಮಾತುಗಳು ಕೇಳಿ ಬರ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments