Thursday, December 11, 2025
HomeTech Newsಭಾರತಕ್ಕೆ ಮೈಕ್ರೋಸಾಫ್ಟ್ ಮಹಾ ಹೂಡಿಕೆ: ಆರ್ಥಿಕತೆಗೆ ಮೇಗಾ ಬೂಸ್ಟ್‌ ಘೋಷಣೆ

ಭಾರತಕ್ಕೆ ಮೈಕ್ರೋಸಾಫ್ಟ್ ಮಹಾ ಹೂಡಿಕೆ: ಆರ್ಥಿಕತೆಗೆ ಮೇಗಾ ಬೂಸ್ಟ್‌ ಘೋಷಣೆ

ಒಂದು ಕಡೆಯಲ್ಲಿ ಅಮೆರಿಕಾದಂತಹ ದೈತ್ಯ ಕಂಪನಿಗಳು ಭಾರತವನ್ನ ವಿರೋಧಿಸಿಕೊಂಡು ತೆರಿಗೆಯ ಮೇಲೆ ತೆರಿಗೆಗಳನ್ನ ಹಾಕ್ತಾ ಇದ್ದರೆ ಮತ್ತೊಂದು ಕಡೆಯಲ್ಲಿ ಜಗತ್ತಿನ ದೈತ್ಯ ಕಂಪನಿಗಳು ಭಾರತದತ್ತ ನೋಡ್ತಾ ಇದೆ ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆ ಮಾಡೋದಕ್ಕೆ ಮುಂದಾಗಿವೆಗೂಗಲ್ ಭಾರತದಲ್ಲಿ ಎಷ್ಟೆಲ್ಲ ಇನ್ವೆಸ್ಟ್ ಮಾಡಿದೆ ಅನ್ನೋದು ನಿಮಗೆಲ್ಲ ಗೊತ್ತಿರಬಹುದು ಇದರ ಬೆನ್ನಲ್ಲೇ ಇದೀಗ ಮೈಕ್ರೋಸಾಫ್ಟ್ ಕೂಡ ಭಾರತದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡೋದಕ್ಕೆ ಮುಂದಾಗಿದೆ ಒಂದಲ್ಲ ಎರಡಲ್ಲ ಬರೊಬ್ಬರಿ ಒಂದೂವರೆ ಲಕ್ಷ ಕೋಟಿ ರೂಪಾಯಿಯಷ್ಟು ಹೂಡಿಕೆಯನ್ನ ಮೈಕ್ರೋಸಾಫ್ಟ್ ಭಾರತದಲ್ಲಿ ಮಾಡೋದಕ್ಕೆ ಹೊರಟಿದೆ ಅದು ಕೂಡ ಎಐ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯನ್ನ ಜಾಗತಿಕ ಟೆಕ್ ಲೋಕದ ಸಾಮ್ರಾಟ ಭಾರತದಲ್ಲಿ ಮಾಡಿಬಿಟ್ಟಿದೆ ಅಲ್ಲಿಗೆ ಭಾರತವೇ ಫ್ಯೂಚರ್ ಅನ್ನೋದನ್ನ ಮೈಕ್ರೋಸಾಫ್ಟ್ ಕೂಡ ಸಾರಿ ಹೇಳಿದೆ ಇಂಟರೆಸ್ಟಿಂಗ್ ಸಂಗತಿಂದ ಅಂದ್ರೆ ಏಷ್ಯಾದಲ್ಲೇ ಅತಿ ದೊಡ್ಡ ಹೂಡಿಕೆ ಇದು. ಒಂದು ಕಡೆಯಲ್ಲಿ ಈ ರೀತಿಯ ಬೆಳವಣಿಗೆ ಆಗಿದ್ದರೆ ಮತ್ತೊಂದು ಕಡೆಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಅತಿ ದೊಡ್ಡ ಬೆಳವಣಿಗೆಯೊಂದು ಆಗಿದೆ. ಭಾರತ ಇತ್ತೀಚಿಗೆ ರಕ್ಷಣಾ ಕ್ಷೇತ್ರದಲ್ಲಿ ಅತ್ಯಾಧುನಿಕ ವೆಪನ್ಗಳನ್ನ ನಿರ್ಮಾಣ ಮಾಡ್ತಾ ಇರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಇದೀಗ ಫೈಟರ್ ಜೆಟ್ ರೆಕೆಯಲ್ಲಿ ಭಾರತದ ಡಿಆರ್ಡಿಯು ಕ್ರಾಂತಿಯನ್ನೇ ಮಾಡಿದೆ ವಿಮಾನಗಳು ಫೈಟರ್ ಜೆಟ್ಗಳು ಆಕಾಶದಲ್ಲಿ ಹಕ್ಕಿಯಂತೆ ಹಾರುತ್ತಾವೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಫೈಟರ್ ಜೆಟ್ಟುಗಳಿಗೆ ಆಕಾಶದಲ್ಲಿ ಹಕ್ಕಿಯ ರೀತಿ ರೆಕ್ಕೆಗಳನ್ನ ಬಡೆಯೋದಕ್ಕೆ ಆಗೋದಿಲ್ಲ ಅಥವಾ ಹಕ್ಕಿಯ ರೀತಿ ರೆಕ್ಕೆಗಳನ್ನ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಇಲ್ಲಿವರೆಗೆ ಅದರಲ್ಲೂ ಭಾರತದಲ್ಲಿ ಅಂತದ್ದೊಂದು ತಂತ್ರಜ್ಞಾನ ಇರಲಿಲ್ಲ ಆದರೆ ಇದೀಗ ಫೈಟರ್ ಜೆಟ್ಗಳು ತಮ್ಮ ರೆಕ್ಕೆಗಳನ್ನ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ತಂತ್ರಜ್ಞಾನ ಒಂದರ ಆವಿಷ್ಕಾರವಾಗಿದೆ ಅಷ್ಟಕ್ಕೂ ಏನಿದು ಹೊಸ ತಂತ್ರಜ್ಞಾನ ರೆಕ್ಕೆ ವಿಚಾರದಲ್ಲಿ ಭಾರತ ಮಾಡಿರುವ ಕ್ರಾಂತಿ ಎಂತದ್ದು ಮೈಕ್ರೋಸಾಫ್ಟ್ ಭಾರತದಲ್ಲಿ ದಲ್ಲಿ ಹೂಡಿಕೆ ಮಾಡೋದಕ್ಕೆ ಕಾರಣವೇನು ಭವಿಷ್ಯದಲ್ಲಿ ಭಾರತವೇ ಎಐ ಹಬ್ಬಾಗಿ ಬೆಳೆಯುತ್ತ ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ ಭಾರತದ ಭವಿಷ್ಯ ಉಜ್ವಲವಾಗಿದೆ ಭವಿಷ್ಯದಲ್ಲಿ ಭಾರತವೇ ಜಗತ್ತಿಗೆ ಸಾಮ್ರಾಟನಾಗುತ್ತೆ ಅನ್ನುವ ಚರ್ಚೆಗಳು ಆಗಾಗ ನಡೆಯುತ್ತಲೇ ಇರುತ್ತೆ ಆದರೆ ಇದನ್ನ ನಂಬುದಕ್ಕೆ ಹಾಗೂ ಒಪ್ಪಿಕೊಳ್ಳುವುದಕ್ಕೆ ಬೇರೆ ದೇಶಗಳು ಬಿಡಿ ನಾವೇ ರೆಡಿ ಇಲ್ಲ ಸುಮ್ನೆ ಬಣ್ಣ ಬಣ್ಣದ ಕನಸುಗಳನ್ನ ಯಾಕೆ ಕಟ್ಟಿಕೊಳ್ತೀರಿ ನಮ್ಮ ದೇಶದಲ್ಲಿ ಅಭಿವೃದ್ಧಿ ಆಗೋದಕ್ಕೆ ತುಂಬಾನೇ ಇದೆ ಬೇರೆ ದೇಶಗಳಿಗೆ ಹೋಲಿಸಿದ್ರೆ ನಾವು ತುಂಬಾನೇ ಹಿಂದೆ ಇದ್ದೇವೆ ಅಂತ ನಾವು ಪದೇ ಪದೇ ಹೇಳ್ತಾನೆ ಇರ್ತ್ತೇವೆ ಆದರೆ ಜಗತ್ತಿನ ಟೆಕ್ ಕಂಪನಿಗಳು ಮಾತ್ರ ಭಾರತದಲ್ಲಿ ಭವಿಷ್ಯವನ್ನ ನೋಡ್ತಾ ಇದ್ದಾವೆ ಭಾರತವೇ ಫ್ಯೂಚರ್ ಅನ್ನೋದು ಟೆಕ್ ಕಂಪನಿಗಳಿಗೆ ಕಂಪ್ಲೀಟ್ಆಗಿ ಅರ್ಥವಾಗಿದಂತೆ ಕಾಣ್ತಾ ಇದೆ. ಅದರಲ್ಲೂ ಭವಿಷ್ಯದಲ್ಲಿ ಜಗತ್ತನ್ನ ಆಳುವ ಎಐ ವಿಚಾರದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಭಾರತವನ್ನೇ ನೆಚ್ಚಿಕೊಂಡಿದೆ.ಗೂಗಲ್ ಎಐ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ ಬೆನ್ನಲ್ಲೇ ಇದೀಗ ಮೈಕ್ರೋಸಾಫ್ಟ್ ಕೂಡ ಭಾರತದಲ್ಲಿ ಹೂಡಿಕೆ ಮಾಡೋದಕ್ಕೆ ಮುಂದಾಗಿದೆ. ಅದು ಕೂಡ ಒಂದೆರಡು ಕೋಟಿಯಲ್ಲ ಬರೊಬ್ಬರಿ ಒಂದೂವರೆ ಲಕ್ಷ ಕೋಟಿ ಹೂಡಿಕೆಯನ್ನ ಭಾರತದಲ್ಲಿ ಮಾಡೋದಕ್ಕೆ ಮೈಕ್ರೋಸಾಫ್ಟ್ ಮುಂದಾಗಿದೆ. ಈ ಮೂಲಕ ಮೈಕ್ರೋಸಾಫ್ಟ್ ಏಷ್ಯಾದಲ್ಲೇ ಅತಿ ದೊಡ್ಡ ಹೂಡಿಕೆಯನ್ನ ಭಾರತದಲ್ಲಿ ಮಾಡ್ತಾ ಇದೆ. ಇದೆಲ್ಲ ಸರಿಯಪ್ಪ ಭಾರತಕ್ಕೆ ಯಾಕೆ ಹೂಡಿಕೆ ಮಾಡಬೇಕು ಭಾರತದಲ್ಲಿ ಅಂತದ್ದೇನಿದೆ ಅಂತ ನೀವು ಕೇಳಬಹುದು.

ಈ ಪ್ರಶ್ನೆಗೆ ಉತ್ತರಗಳು ತುಂಬಾನೇ ಸಿಂಪಲ್ ಮೊದಲ ಕಾರಣ ಭಾರತದ ಜನಸಂಖ್ಯೆ ಸದ್ಯದ ಮಟ್ಟಿಗೆ ಭಾರತಕ್ಕೆ ಜನಸಂಖ್ಯೆಯೇ ಒಂದು ರೀತಿಯ ಆಸ್ತಿ ಜನಸಂಖ್ಯೆ ಜಾಸ್ತಿ ಇದ್ದಷ್ಟು ಮಾರ್ಕೆಟ್ ಅಷ್ಟೇ ದೊಡ್ಡದಾಗಿರುತ್ತೆ. ಅದರಲ್ಲೂ ನಮ್ಮಲ್ಲಿ ಎಲ್ಲಾ ವಿಚಾರಗಳು ಡಿಜಿಟಲ್ ಆಗಿದೆ. ಆಧಾರ್, ಯುಪಿಐ, ಡಿಜಿಲಾಕರ್, ಫಾಸ್ಟ್ ಟ್ಯಾಗ್ ಹೀಗೆ ಎಲ್ಲವೂ ಡಿಜಿಟಲ್ ಮಯವಾಗಿದೆ. ಅದರಲ್ಲೂ ನಮ್ಮಲ್ಲಿ 140 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಈ ಜನಸಂಖ್ಯೆಗೆ ಎಲ್ಲಾ ವ್ಯವಸ್ಥೆಗಳನ್ನ ಮಾಡಬೇಕು ಅಂದ್ರೆ ಅಲ್ಲಿ ಅವಕಾಶಗಳು ಕೂಡ ಅಷ್ಟೇ ಪ್ರಮಾಣದಲ್ಲಿ ಇರುತ್ತಾವೆ. ಇಷ್ಟು ದೊಡ್ಡ ಮಾರ್ಕೆಟ್ ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ. ಚೀನಾದಲ್ಲಿ ಇದ್ದರೂ ಅಲ್ಲಿ ಬೇರೆ ಕಂಪನಿಗಳಿಗೆ ಅವರು ಅವಕಾಶ ಕೊಡೋದಿಲ್ಲ. ಹೀಗಾಗಿ ಟೆಕ್ ಕಂಪನಿಗಳು ಭಾರತವನ್ನೇ ಆಯ್ಕೆ ಮಾಡಿಕೊಳ್ಳುತ್ತಾವೆ. ಈಗ ಡಿಜಿಟಲ್ ಆಗಿರುವ ಎಲ್ಲಾ ಕ್ಷೇತ್ರಗಳು ಭವಿಷ್ಯದಲ್ಲಿ ಎಎನ್ನ ಅಳವಡಿಸಿಕೊಳ್ಳುತ್ತೆ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ ಇದೇ ಕಾರಣಕ್ಕಾಗಿ ಭವಿಷ್ಯದ ದೃಷ್ಟಿಯಿಂದ ಮೈಕ್ರೋಸಾಫ್ಟ್ ಹಾಗೂ ಗೂಗಲ್ ನಂತಹ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡೋದಕ್ಕೆ ಮುಂದಾಗಿವೆ ಹಾಗಂತ ಕೇವಲ ಮಾರ್ಕೆಟ್ ನೋಡಿಕೊಂಡು ಕಂಪನಿಗಳು ಹೂಡಿಕೆ ಮಾಡಿಲ್ಲ ಈ ಟೆಕ್ ದಿಗ್ಗಜರು ಭಾರತದ ಟ್ಯಾಲೆಂಟ್ ಗಳನ್ನ ಕೂಡ ನೋಡಿದ್ದಾರೆ ಟೆಕ್ ವಿಚಾರದಲ್ಲಿ ಭಾರತೀಯರೇ ಮುಂದೆ ಇರೋದು ಇವತ್ತು ಅಮೆರಿಕಾದಲ್ಲಿ ಟೆಕ್ ಕಂಪನಿಗಳು ಮುಂದುವರೆದಿದ್ರೂ ಕೂಡ ಅಲ್ಲಿರುವ ಮೆದುಳುಗಳು ಭಾರತೀಯ ಮೆದುಳುಗಳು ದೊಡ್ಡ ದೊಡ್ಡ ಟೆಕ್ ಕಂಪನಿಗಳಿಗೆ ಭಾರತೀಯರೇ ಸಿಇಓ ಗಳಾಗಿರೋದು ಇದಕ್ಕೆ ಸಾಕ್ಷಿ ಮೈಕ್ರೋಸಾಫ್ಟ್ ನ ಸಿಇಓ ಕೂಡ ಭಾರತೀಯರೇಗೂಗಲ್ ಸಿಇಓ ಕೂಡ ಭಾರತೀಯರೇ ಹೀಗಾಗಿ ಈ ಟ್ಯಾಲೆಂಟ್ಗಳು ಕೂಡ ಟೆಕ್ ಕಂಪನಿಗಳು ಭಾರತದತ್ತ ದೃಷ್ಟಿ ಇಡುವಂತೆ ಮಾಡಿದೆ ಸಾಫ್ಟ್ವೇರ್ ಡೆವಲಪರ್ಗಳ ವಿಚಾರಕ್ಕೆ ಬಂದಾಗಲೂ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ ಇನ್ನು ಭವಿಷ್ಯದ ಎಐ ವಿಚಾರಕ್ಕೆ ಬಂದರು ಭಾರತದಲ್ಲೇ ಅತಿ ಹೆಚ್ಚು ಎಐ ಇಂಜಿನಿಯರ್ಗಳು ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಎಐ ಸ್ಟಾರ್ಟಪ್ ಗಳು ಕೂಡ ಭಾರತದಲ್ಲೇ ಹೆಚ್ಚಾಗಿರೋದು ಇನ್ನು ಭಾರತವನ್ನ ಲಾಂಗ್ ಟರ್ಮ್ ಗ್ಲೋಬಲ್ ಮಾರ್ಕೆಟ್ನ ರೀತಿ ಜಗತ್ತು ನೋಡ್ತಾ ಇದೆ. ಮೊದಲೇ ಹೇಳಿದ ಹಾಗೆ ಭಾರತ ಎಲ್ಲಾ ಕ್ಷೇತ್ರವನ್ನ ಕೂಡ ಡಿಜಿಟಲೈಜೇಶನ್ ಮಾಡ್ತಾ ಇದೆ.

ಭಾರತದಲ್ಲಿ ಡಿಜಿಟಲೀಕರಣದ ವಿಚಾರದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಆಗ್ತಾ ಇದೆ ಅಂದ್ರೂ ತಪ್ಪಾಗೋದಿಲ್ಲ. ಇನ್ನು ಭಾರತದಲ್ಲಿ ಎಐ ಕ್ಷೇತ್ರಕ್ಕೆ ಸರ್ಕಾರಗಳು ಕೂಡ ಸಪೋರ್ಟ್ ಮಾಡ್ತಾ ಇದೆ. ಸರ್ಕಾರದ ಸಪೋರ್ಟ್ ಸುಲಭದಲ್ಲೇ ಸಿಗೋದು ಕೂಡ ಟೆಕ್ ಕಂಪನಿಗಳು ಭಾರತದತ್ತ ಆಕರ್ಷಿತರಾಗುವಂತೆ ಮಾಡಿದೆ. ಇನ್ನು ಈ ಹಿಂದೆ ಟೆಕ್ ಕಂಪನಿಗಳು ಚೀನಾವನ್ನ ಹೆಚ್ಚಾಗಿ ನೆಚ್ಚಿಕೊಂಡಿದ್ದವು ಆದರೆ ಈಗ ಪರಿಸ್ಥಿತಿ ಕಂಪ್ಲೀಟ್ ಆಗಿ ಚೇಂಜ್ ಆಗಿದೆ. ಚೀನಾದಿಂದ ದೂರ ಹೋಗುವದಕ್ಕೆ ಒಂದೊಂದೇ ಕಂಪನಿಗಳು ನಿರ್ಧಾರ ಮಾಡಿವೆ. ಈ ಹಿಂದೆ apple ಸಂಸ್ಥೆ ಕೂಡ ಚೀನಾದಿಂದ ತನ್ನ ಉತ್ಪಾದನಾ ಘಟಕವನ್ನ ಶಿಫ್ಟ್ ಮಾಡಿತ್ತು ಇಂಟರೆಸ್ಟಿಂಗ್ ಅಂದ್ರೆ apple ಸಂಸ್ಥೆ ಚೀನಾದಲ್ಲಿ ಕ್ಲೋಸ್ ಮಾಡಿದ ತನ್ನ ಸಂಸ್ಥೆಯನ್ನ ಭಾರತದಲ್ಲಿ ಓಪನ್ ಮಾಡಿತ್ತು ಇದೇ ರೀತಿಗೂಗಲ್ ಹಾಗೂ ಮೈಕ್ರೋಸಾಫ್ಟ್ ಕೂಡ ಚೀನಾದಿಂದ ದೂರ ಸರಿಯುತ್ತಿದ್ದಾವೆ ಚೀನಾದ ಬದಲಿಗೆ ಭಾರತವನ್ನ ಆಯ್ಕೆ ಮಾಡಿಕೊಳ್ಳುತ್ತಾ ಇದ್ದಾವೆ ಇದೆಲ್ಲ ಸರಿಯಪ್ಪ ಈಗ ಮೈಕ್ರೋಸಾಫ್ಟ್ ಒಂದೂವರೆ ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಇದರಲ್ಲಿ ಏನೆಲ್ಲ ಮಾಡುತ್ತೆ ಅಂತ ನೀವು ಕೇಳಬಹುದು ಮೊದಲನೆದಾಗಿ ಮೈಕ್ರೋಸಾಫ್ಟ್ ಕಂಪನಿ ಡೇಟಾ ಸೆಂಟರ್ಗಳನ್ನ ಭಾರತದ ಮೂಲೆ ಮೂಲೆಯಲ್ಲಿ ಸ್ಥಾಪನೆ ಮಾಡುತ್ತೆ. ಎಐ ಕ್ಷೇತ್ರಕ್ಕೆ ಡೇಟಾ ಸೆಂಟರ್ಗಳು ತುಂಬಾನೇ ಇಂಪಾರ್ಟೆಂಟ್ ಹೀಗಾಗಿ ಹಲವು ಡೇಟಾ ಸೆಂಟರ್ಗಳನ್ನ ಮೈಕ್ರೋಸಾಫ್ಟ್ ಭಾರತದಲ್ಲಿ ಸ್ಥಾಪನೆ ಮಾಡಲಿದೆ. ಹೆಚ್ಚಾಗಿ ಬೆಂಗಳೂರು ಹಾಗೂ ಹೈದರಾಬಾದ್ಗಳಲ್ಲಿ ಈ ಡೇಟಾ ಸೆಂಟರ್ಗಳನ್ನ ಓಪನ್ ಮಾಡುವ ಸಾಧ್ಯತೆ ಇದೆ. ಇನ್ನು ಈ ಬಾರಿ ಪ್ರತಿ ಡೇಟಾಗಳು ಕೂಡ ಭಾರತದಲ್ಲೇ ಸ್ಟೋರ್ ಆಗಲಿದೆ. ಈ ಹಿಂದೆ ಟೆಕ್ ಕಂಪನಿಗಳು ತಮ್ಮ ಕ್ಲೌಡ್ ಸ್ಟೋರೇಜ್ ಗಳನ್ನ ಬೇರೆ ಬೇರೆ ದೇಶಗಳಲ್ಲಿ ಮಾಡ್ತಾ ಇದ್ವು. ಆದರೆ ಸರ್ಕಾರ ಈ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೆ ತಂದಿರೋದ್ರಿಂದ ಭಾರತದಲ್ಲೇ ತಮ್ಮ ಡೇಟಾಗಳನ್ನ ಸ್ಟೋರ್ ಮಾಡಬೇಕಾದ ಅನಿವಾರ್ಯತೆ ಕಂಪನಿಗಳಿಗಿದೆ. ಹೀಗಾಗಿ ಸ್ಟೋರೇಜ್ ಯೂನಿಟ್ ಗಳನ್ನ ಕೂಡ ಭಾರತದಲ್ಲೇ ನಿರ್ಮಾಣ ಮಾಡಬೇಕು.

ಮೈಕ್ರೋಸಾಫ್ಟ್ ತಮ್ಮ ಎಐ ಕೇಂದ್ರಗಳನ್ನ ಭಾರತದಲ್ಲಿ ಸ್ಥಾಪನೆ ಮಾಡಲಿದೆ. ಇದರಿಂದ ಭಾರತದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ. ಸಾವಿರಾರು ಜನ ಎಐ ಕ್ಷೇತ್ರದಲ್ಲಿ ಪರಿಣಿತಿ ಪಡೆಯಲಿದ್ದಾರೆ. ಭಾರತದಲ್ಲಿ ಎಐ ವಿಚಾರದಲ್ಲಿ ದೊಡ್ಡ ಮಟ್ಟದ ಅವಕಾಶಗಳು ಸೃಷ್ಟಿಯಾಗಲಿದೆ. ಹೀಗೆ ಮೈಕ್ರೋಸಾಫ್ಟ್ ಮಾಡಿರುವ ಈ ಹೂಡಿಕೆಯಿಂದ ಭಾರತಕ್ಕೆ ದೊಡ್ಡ ಮಟ್ಟದ ಲಾಭ ಆಗಲಿದೆ. ಇನ್ನು ಈ ಹೂಡಿಕೆಯಿಂದ ನಮ್ಮ ರಾಜ್ಯಕ್ಕೆ ಬಂಪರ್ ಲಾಟರಿ ಹೊಡೆಯುವ ರೀತಿ ಕಾಣಿಸ್ತಾ ಇದೆ. ಮುಂದಿನ ಎರಡು ವರ್ಷಗಳಲ್ಲಿ ಮೂರು ಬಿಲಿಯನ್ ಡಾಲರ್ ಹೂಡಿಕೆಯಲ್ಲಿ ಬೆಂಗಳೂರಿನಲ್ಲಿ ಹೊಸ ಡೇಟಾ ಸೆಂಟರ್ಗಳು ಕ್ಲೌಡ್ ಮತ್ತು ಎಐ ಮೂಲ ಸೌಕರ್ಯಗಳನ್ನ ಸ್ಥಾಪಿಸುವುದಾಗಿ ಮೈಕ್ರೋಸಾಫ್ಟ್ ಹಿಂದೆಯೇ ಘೋಷಣೆ ಮಾಡಿತ್ತು ಹೀಗಾಗಿ ಈಗ ಮೈಕ್ರೋಸಾಫ್ಟ್ ಮಾಡಿರುವ ಹೂಡಿಕೆಯಿಂದ ರಾಜಧಾನಿಗೆ ಸಾವಿರಾರು ಕೋಟಿ ರೂಪಾಯಿ ಹಣ ಹರಿದು ಬರುವ ಸಾಧ್ಯತೆ ಇದೆ. ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಗಳನ್ನ ನೀಡಿಲ್ಲವಾದರೂ ಬೆಂಗಳೂರು ಟೆಕ್ ಕಂಪನಿಗಳ ಹಾಟ್ ಫೇವರೆಟ್ ಅನ್ನೋದರಲ್ಲಿ ಅನುಮಾನ ಬೇಡ. ಇನ್ನು amazon ಕೂಡ ಭಾರತದಲ್ಲಿ ಡೇಟಾ ಸೆಂಟರ್ಗಳನ್ನ ನಿರ್ಮಿಸಲು ಬಿಲಿಯನ್ ಗಟ್ಟಲೆ ಡಾಲರ್ಗಳನ್ನ ಹೂಡಿಕೆ ಮಾಡಿತ್ತು ಇದಲ್ಲದೆ ಚಿಪ್ ತಯಾರಿಕ ಕಂಪನಿ ಕ್ವಾಲ್ಕಾಮ ಕೂಡ ಇತ್ತೀಚಿಗೆ ಪ್ರಧಾನಿಯನ್ನ ಭೇಟಿಯಾಗಿ ಭಾರತದ ಎಐ ಮತ್ತು ಕೌಶಲ್ಯ ಅಭಿವೃದ್ಧಿಯ ಕುರಿತು ಚರ್ಚೆ ಮಾಡಿತ್ತು ಇದು ಟೆಕ್ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯಾದರೆ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಕೂಡ ಬಹು ದೊಡ್ಡ ಕ್ರಾಂತಿಯಾಗಿದೆ ನಾವು ಆರಂಭದಲ್ಲೇ ಹೇಳಿದಂತೆ ಫೈಟರ್ ಜೆಟ್ಗಳ ರೆಕ್ಕೆಯ ವಿಚಾರದಲ್ಲಿ ಭಾರತ ಕ್ರಾಂತಿಕಾರಿ ಅನ್ವೇಷಣೆ ಮಾಡಿದೆ ಏನಪ್ಪಾ ಇದು ರೆಕ್ಕೆಯ ವಿಚಾರದಲ್ಲಿಆದ ಬದಲಾವಣೆ ಅಂತ ಕೇಳಿದ್ರೆ ನಿಮಗೆಲ್ಲ ಗೊತ್ತಿರುವ ಹಾಫ ಫೈಟರ್ ಜೆಟ್ಗಳ ರೆಕ್ಕೆ ಆಲ್ಮೋಸ್ಟ್ ಫಿಕ್ಸ್ ಆಗಿರುತ್ತವೆ ಅಂದ್ರೆ ಹಾರುವಾಗ ರೆಕ್ಕೆಯಲ್ಲಿ ಬದಲಾವಣೆಗಳನ್ನ ಮಾಡೋದಕ್ಕೆ ಆಗೋದಿಲ್ಲ ಆದರೆ ಈಗ ಡಿಆರ್ಡಿಓ ಫೈಟರ್ ಜೆಟ್ ಹಾರಾಡುತ್ತಿರುವಾಗಲೇ ರೆಕ್ಕೆಗಳನ್ನ ಬದಲಾವಣೆ ಮಾಡಿಕೊಳ್ಳುವ ಅಂದರೆ ರೆಕ್ಕೆಗಳನ್ನ ಅವಶ್ಯಕತೆಗೆ ತಕ್ಕ ಹಾಗೆ ಬಳಸಿಕೊಳ್ಳುವ ಟೆಕ್ನಾಲಜಿಯನ್ನ ಡೆವಲಪ್ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments