ಒಂದು ಸ್ಮಾರ್ಟ್ ಫೋನ್ ಪರ್ಚೇಸ್ ಮಾಡಬೇಕು ಅಂತ ಅನ್ಕೊಂಡ ದ್ದು ನಾನು ಹೇಳೋ ಲಿಸ್ಟ್ ಅಲ್ಲಿ ಯಾವುದಾದ್ರೂ ಇಷ್ಟ ಆದ್ರೆ ಫೋನ್ಗೆ ವೇಟ್ ಮಾಡಬಹುದು. ನಥಿಂಗ್ ಕಡೆ ನಥಿಂಗ್ ಫೋನ್ 3A ಲೈಟ್ ಅಂತ 2000 ರೇಂಜ್ಗೆ ಈ ಫೋನ್ನ ಲಾಂಚ್ ಮಾಡಿದಾರೆ ಈ ಸ್ಪೆಸಿಫಿಕೇಶನ್ಗೆ ಒಂದು ಒಳ್ಳೆ ಸ್ಮಾರ್ಟ್ ಫೋನ್ ಆಗಬಹುದು ಫುಲ್ ಎಚ್ಡಿ ಪ್ಲಸ್ ಅಮೋಲ ಡಿಸ್ಪ್ಲೇ 120ಹ ರಿಫ್ರೆಶ್ ರೇಟ್ ಡೈಮಂಡ್ ಸಿಟಿ 300 ಪ್ರೋ ಪ್ರೊಸೆಸರ್ ಈ ಬೆಲೆಗೆ ಇದಕ್ಕಿಂತ ಪವರ್ಫುಲ್ ಆಗಿರುವಂತ ಸಿಗುತ್ತೆ ಬಟ್ ಇದು ಕೂಡ ನಾಟ್ ಬ್ಯಾಡ್ ಅಂತನ ಆಯ್ತಾ 50 MP ಮೇನ್ ಕ್ಯಾಮೆರಾ 16 MP ಸೆಲ್ಫಿ ಕ್ಯಾಮೆರಾ 5000 mh ಕೆಪ್ಯಾಸಿಟಿ ಬ್ಯಾಟರಿ ಮತ್ತು 33ವಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ ಮತ್ತೆ ಬಾಕ್ಸ್ ಒಳಗೆ ಯಾವುದೇ ಚಾರ್ಜರ್ ನ ಕೊಡಲ್ಲ ಅವರು. ಸೋ ಈ ಫೋನ್ ಚೆನ್ನಾಗಿದೆ ಒಟ್ಟನಲ್ಲಿ. ಇನ್ನು ಡೈರೆಕ್ಟ್ ಆಗಿ ಲಾಂಚ್ ಆಗದಿರೋ ಫೋನ್ಗೆ ಹೋಗ್ಬಿಡೋಣ. ಸೊ Vivo ಕಡೆಯಿಂದ Vivo X300 ಸೀರೀಸ್ ಎಲ್ಲರೂ ಕೂಡ ತುಂಬಾ ವೇಟ್ ಮಾಡ್ತಾ ಇರುವಂತ ಸ್ಮಾರ್ಟ್ ಫೋನ್ ಕ್ಯಾಮೆರಾ ಸೆಂಟ್ರಿಕ್ ಸ್ಮಾರ್ಟ್ ಫೋನ್. ಸೋ Vivo X300 ಮತ್ತು Vivo X300 Pro ಅಂತ ಎರಡು ಫೋನ್ ಲಾಂಚ್ ಆಗುತ್ತೆ ವಿತ್ ಕ್ಯಾಮೆರಾ ಕಿಟ್ ಲಾಂಚ್ ಆಗ್ತದೆ. ಯಾಕಂದ್ರೆ ಜೈಸ್ ಅವರದು ಒಂದು ಲೆನ್ಸ್ ಕೂಡ ಬರುತ್ತೆ ಆಯ್ತಾ ಇಷ್ಟುದ್ದದ್ದು ಮೆಟಾಲಿಕ್ ಬಿಲ್ಡ್ ಅನ್ಬಾಕ್ಸಿಂಗ್ ಮಾಡ್ತೀನಿ ವೇಟ್ ಮಾಡಿ ಅದಕ್ಕೆ ಸೋ ಈ ಎರಡು ಫೋನ್ಗಳಲ್ಲಿ ಡೈಮಂಡ್ ಸಿಟಿ 9500 ಪ್ರೊಸೆಸರ್ ಇರುತ್ತೆ.
ನಮಗೆ ಪ್ರೋ ನಲ್ಲಿ ಪೆರಿಸ್ಕೋಪಿಕ್ ಲೆನ್ಸ್ ಅಲ್ಲಿ ಲೆನ್ಸ್ಗೆ ಸಿಗುತ್ತೆ ಮತ್ತು ನಾನ್ ಪ್ರೋ ನಲ್ಲಿ ಮೈನ್ ಸೆನ್ಸಾರ್ಗೆ ಹಾಕ್ತಾರೆ ಅಂತ ಕಾಣುತ್ತೆ ಆಯ್ತಾ ಸೋ ಒಟ್ಟಿಗೆ ಎರಡರಲ್ಲೂ 200ಎಪ ಇದೆ ಕ್ಯಾಮೆರಾ ನಾನು ಆಕ್ಚುಲಿ ಟ್ರೈ ಮಾಡ್ತಾ ಇದೀನಿ. ಬೆಂಕಿ ಇದೆ ಗುರು ಸಕಾರಾಗಿದೆ. ಅಲ್ಟ್ರಾ ಬಂದ್ರೆ ಇನ್ನು ನೆಕ್ಸ್ಟ್ ಲೆವೆಲ್ ಇರುತ್ತೆ ನಂಗೆ ಅನಿಸಿದಂಗೆ ಇದೆ ಈ ಲೆವೆಲ್ ಗೆ ಇದೀನಿ. ಅಲ್ಟ್ರಾ ಇನ್ ಯಾವ ಲೆವೆಲ್ ಗೆ ಇರಬಹುದು ಅಂತ ಯೋಚನೆ ಮಾಡ್ತಾ ಇದೀನಿ. ನಂಗಅನಿಸದಂಗೆ ಈ ಫೋನ್ಗಳು 80 75 80,000 ನನ್ಪೋ x300 ಪ್ರೋ ವೇರಿಯಂಟ್ 1 ಲಕ್ಷದ ಮೇಲೆನೆ 15000ಕ್ಕೆ ಲಾಂಚ್ ಆಗಬಹುದು. OnePlus ಅವರು ಮೊನ್ಮೊನ್ನೆ OnePL 15 ಲಾಂಚ್ ಮಾಡ್ತಾರೆ ಇದೀಗ ಈ ಡಿಸೆಂಬರ್ ತಿಂಗಳು 17ನೇ ತಾರೀಕು OnePlus 15r ಅನ್ನೋ ಒಂದು ಹೊಸ ಫೋನ್ ಲಾಂಚ್ ಮಾಡ್ತಾ ಇದ್ದಾರೆ ಸೋ ಈ ಫೋನ್ಲ್ಲೂ ಕೂಡ ಒಂದು ಲೆವೆಲ್ಗೆ ಫ್ಲಾಗ್ಶಿಪ್ ಪ್ರೋಸೆಸರ್ ಇರುತ್ತೆ ಸ್ನಾಪ್ಡ್ರಾಗನ್ 8ಜನ್ 5 ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ 1.5kೆ ಅಮಲ ಡಿಸ್ಪ್ಲೇ 165 ಇಂದು ರಿಫ್ರೆಶ್ ರೇಟ್ 8000 m ಕೆಪ್ಯಾಸಿಟಿ ಬ್ಯಾಟರಿ ಅಂತಾ ಇದ್ದಾರೆ ಗೊತ್ತಿಲ್ಲ ಆಯ್ತ 8000 ಡೌಟ್ ಒಂದು 7000 ಇರುತ್ತಾ ಅಂತ ಗೊತ್ತಿಲ್ಲ ನೋಡೋಣ 8000 ಕೊಟ್ಟಬಿಟ್ರೆ ಡೌಟ್ ನೋಡೋಣ ಮತ್ತೆ ಬಾಕ್ಸ್ ಒಳಗೆ 100 ವಾಟ್ ಚಾರ್ಜಿಂಗ್ ಇರುತ್ತೆ ಈ ಫೋನ್ ನಂಗೆ ಅನಿಸದಂಗೆ ಒಂದು 40 ರಿಂದ 50,000 ರೇಂಜ್ ಅಲ್ಲಿ ಲಾಂಚ್ ಆಗುತ್ತೆ ಬೆಂಕಿ ಸ್ಮಾರ್ಟ್ ಫೋನ್ ಆಗುತ್ತೆ ಈ ಪ್ರೈಸ್ ರೇಂಜಿಂಗ್ ನಂಗೆ ಅನಿಸಿದಂಗೆ 17ನೇ ತಾರೀಕು ವೈಟ್ ಮಾಡಿ ಮತ್ತು OnePlus ಕಡೆಯಿಂದ OnePlus ಪ್ಯಾಡ್ಗೋಟ ಅಂತ ಒಂದು ಟ್ಯಾಬ್ಲೆಟ್ ಆಯ್ತಾ ಸೋ ಲಾಸ್ಟ್ ಟೈಮ್ OnePlus ಪಾಡ್ಗೋ ನ 18 19000 20000 ರೇಂಜ್ಗೆ ಲಾಂಚ್ ಮಾಡಿದ್ರು ಈ ವರ್ಷನು ಕೂಡ ಆಲ್ಮೋಸ್ಟ್ ಅದೇ ಪ್ರೈಸ್ ಗೆ ಲಾಂಚ್ ಆಗಬಹುದು ಅಂತ ಕಾಣುತ್ತೆ 20000 ರೇಂಜ್ಗೆನೆ ಮೇಜರ್ ಸ್ಪೆಸಿಫಿಕೇಶನ್ಸ್ ಎಲ್ಲೂ ಕೂಡ ಲೀಕ್ ಆಗಿಲ್ಲ ಸೋ ಇರೋದ್ರಲ್ಲಿಎಫ್ಸಿಸಿ ಸರ್ಟಿಫಿಕೇಶನ್ ಏನ ಅವರು ಅಪ್ಲೈ ಮಾಡಿದ್ರು ಅದರ ಪ್ರಕಾರ 11.6 ಇಂಚ ಡಿಸ್ಪ್ಲೇ ಇರುತ್ತೆ ಅಂತ ಇದು ಕೂಡ ಕನ್ಫರ್ಮ್ ಇಲ್ಲ ಆಂಡ್ರಾಯ್ಡ್ 16 ಬೇಸ್ಡ್ ಆಕ್ಸಿಜನ್ OS 16 ಇರುತ್ತೆ ಬ್ಲೂಟೂತ್ ಮೋಸ್ಟ್ಲಿ ಸಿಕ್ಸ್ ಅಂತ ಕಾಣುತ್ತೆ ಆಯ್ತಾ ಕನ್ಫರ್ಮ್ ಇಲ್ಲವೈಫೈ ಸಿಕ್ಸ್ ಅನ್ನೋಂತದ್ದು ಕನ್ಫರ್ಮ್ ಆಗಿದೆ ವೈಫೈ ಸಿಕ್ಸ್ ಅಂತೂ ಇರುತ್ತಂತೆ ಸೂಪರ್ ವಿಷಯ 8 GB ram 256 GB ಸ್ಟೋರೇಜ್ ಒಂದು ಮೂರು ಎರಡು ಮೂರು ಕಲರ್ಲ್ಲಿ ಲಾಂಚ್ ಆಗಬಹುದು ಎರಡು ಕಲರ್ ಮೋಸ್ಟ್ಲಿ ಬ್ಲಾಕ್ ಮತ್ತೆ ಪರ್ಪಲ್ ಸೋ ನೋಡೋಣ.
ಡಿಸೆಂಬರ್ 17 ಕ್ಕೆ ಲಾಂಚ್ ಆಗ್ತಾ ಇದೆ ಮೇಜರ್ ಸ್ಪೆಸಿಫಿಕೇಶನ್ಸ್ ಇನ್ನು ಒಟ್ಟಿಗೆ ಲೀಕ್ ಆಗಿಲ್ಲ ನೆಕ್ಸ್ಟ್ ಕಡೆಯಿಂದ redಡಮ 15c ಅಂತ ಒಂದು ಫೋನ್ ಲಾಂಚ್ ಆಗ್ತಾ ಇದೆ ಸೋ ಇದು ಲಾಂಚ್ ಆಗ್ತಾ ಇರೋದು ಮೂರನೇ ತಾರೀಕು ಇದರದು ಅನ್ಬಾಕ್ಸಿಂಗ್ ಸದ್ಯದಲ್ಲೇ ಬರುತ್ತೆ ಸೋ ಈ ಫೋನ್ ಕೂಡ ಆಕ್ಚುಲಿ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಒಂದು ಲೆವೆಲ್ಗೆ ಚೆನ್ನಾಗಿದೆ 4G 5G ಎರಡು ವೇರಿಯೆಂಟ್ ಲಾಂಚ್ ಆಗ್ತಾ ಇದೆ ಸೋ 4G ನಲ್ಲಿ ಇಲಿಯೋ G81 ಮತ್ತು 5G ನಲ್ಲಿ ಡೈಮಂಡ್ ಸಿಟಿ 6300 ಪ್ರೋಸೆಸರ್ ಇರುತ್ತಂತೆ ಓಕೆ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ 6000 m ಕೆಪ್ಯಾಸಿಟಿ ಬ್ಯಾಟರಿ 33 33 ವಾಟ್ ಚಾರ್ಜರ್ ಬಾಕ್ಸ್ ಒಳಗೆ ಇರುತ್ತಂತೆ ಅದತ್ರ ಒಂದು ಈ ಸ್ಪೆಸಿಫಿಕೇಶನ್ ನೋಡಿದ್ರೆ ನಾನು ಒಂದು 10000 ಅಂತೀನಪ್ಪ 10 11000 ರೇಂಜ್ ಅಷ್ಟೇ ಅದರ ಮೇಲೆಲ್ಲ ಕೊಡೋದು ಏನು ಇಲ್ಲ ಇದರಲ್ಲಿ ನೆಕ್ಸ್ಟ್ ಕಡೆಯಿಂದಮಟೋ ಎಡಜ್ 70 ಸೋ ಇದು ತುಂಬಾ ತಿನ್ನೆಷ್ಟು ಸ್ಮಾರ್ಟ್ ಫೋನ್ ಆಗಿರುತ್ತೆ ಅಂತ ಹೇಳಲಾಗ್ತಾ ಇದೆ ಕೇವಲ 5.9 mm ಥಿಕ್ನೆಸ್ ಹೊಂದಿರುವಂತ ಈ ಸ್ಮಾರ್ಟ್ ಫೋನ್ ಈ ತಿಂಗಳು ಲಾಂಚ್ ಆಗಬಹುದು.
ನಮಗೆ 1.5k 5k ಪಿಓಲೆಡ್ ಡಿಸ್ಪ್ಲೇ ಸ್ನಾಪ್ಡ್ರಾಗನ್ 7ಜನ್ 4 ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ ಪ್ರೋಸೆಸರ್ 50 MP ಡ್ಯುಯಲ್ ಕ್ಯಾಮೆರಾ 4800 mh ಕೆಪ್ಯಾಸಿಟಿ ಬ್ಯಾಟರಿ ಅಂದ್ರೆ ತುಂಬಾ ತಿನ್ ಆಗಿರೋದ್ರಿಂದ ಬ್ಯಾಟರಿ ಕಾಂಪ್ರಮೈಸ್ ಆಬ್ಿಯಸ್ಲಿ ಆಗುತ್ತೆ ಮತ್ತು ಬಾಕ್ಸ್ ಒಳಗೆನೋ 68ವಟ್ ಚಾರ್ಜರ್ ನ ಕೊಡ್ತಾರಂತೆ ಈ ಫೋನ್ 30 ರಿಂದ 40,000 ಅಂತ ಹೇಳ್ತಾ ಇದ್ದಾರೆ ಈ ಪ್ರೈಸ್ ರೇಂಜ್ಗೆ ಮೋಟೋ ಬ್ರಾಂಡಿಂಗ್ನ ಜೊತೆಗೆ ಥಿನ್ ಆಗಿರುವಂತ ಸ್ಮಾರ್ಟ್ ಫೋನ್ ಅಂತಂದ್ರೆ ಎಕ್ಸೈಟ್ ಆಗಿದೀನಿ ನೋಡೋಣ ಆಯ್ತಾ ಕ್ರಿಸ್ಮಸ್ ಟೈಮ್ಗೆ ಏನೋ ಬರುತ್ತೆ ಅಂತಂದ್ರೆ ಮಂತ್ ಎಂಡ್ ಅಷ್ಟ ಅಲ್ಲಿ ಬರಬಹುದು ಕನ್ಫರ್ಮ್ ಇಲ್ಲ ಡೇಟ್ ಇನ್ನುವೆ ಇನ್ನು realme ಕಡೆಯಿಂದ P4X ಅನ್ನುವಂತ ಒಂದು ಫೋನ್ ಸೋ ಈ P4X ಒಂದು 20,000 ರೇಂಜ್ ಯುಲಿ Realme P ಸೀರೀಸ್ ಎಲ್ಲ ಸಾಕಾದಾಗಿರುತ್ತೆ ಪ್ರೈಸ್ ವ್ಯಾಲ್ಯೂ ಫಾರ್ ಮನಿ ಫೋನ್ಗಳ ಆಗಿರ್ತವೆ ಆಯ್ತಾ ಸೋ ಇದು ಡಿಸೆಂಬರ್ ನಾಲ್ಕನೇ ತಾರೀಕಿನ ಲಾಂಚ್ ಆಗ್ತಾ ಇದೆ ಅಂತೆ ಸೋ 146 ಕರ್ಟ್ಸ್ ಇಂದು ರಿಫ್ರೆಶ್ ರೇಟ್ ಇರುವಂತ ಡಿಸ್ಪ್ಲೇ ಡೈಮಂಡ್ ಸಿಟಿ 7400 ಅಲ್ಟ್ರಾ ಪ್ರೋಸೆಸರ್ ಒಳ್ಳೆ ಪ್ರೋಸೆಸರ್ ತುಂಬಾ ದೊಡ್ಡ ವೇಪರ್ ಚೇಂಬರ್ ಅಂತೆ 7000ಎ ಕೆಪ್ಯಾಸಿಟಿ ಬ್ಯಾಟರಿ ಅಂತೆಬಿಜಿಎಲ್ಲ 90 fps ಸಪೋರ್ಟ್ ಆಗುತ್ತಂತೆ ಓಕೆ ಸ್ಪೆಸಿಫಿಕೇಶನ್ ಎಲ್ಲ ಚೆನ್ನಾಗಿರೋ ತರನೇ ಇದೆ ನೋಡೋಣ ಹೆಂಗಿರುತ್ತೆ ಫೋನ್ ಎಷ್ಟಕ್ಕೆ ಲಾಂಚ್ ಆಗುತ್ತೆ.
realme GT8 ಮೊನ್ನೆ ಪ್ರೋ ಲಾಂಚ್ ಆಗಿತ್ತು ಈ GT 8 ಮೋಸ್ಟ್ಲಿ ಬರಬಹುದು ಇದು ಸ್ಪೆಕ್ಯುಲೇಷನ್ಸ್ ಅಷ್ಟೇನೆ 2ಕೆಎಲ್ಟಿಪಿ ಒಲೆ ಡಿಸ್ಪ್ಲೇ 144 ಹಟ್ಸ್ ಡಿಸ್ಪ್ಲೇಸಸ್ ಸ್ನಾಪ್ಡ್ರಾಗನ್ 8 ಎಲೈಟ್ ಇರುತ್ತೆ ಇದರಲ್ಲಿ ಲೇಟೆಸ್ಟ್ 8ಜನ್ ನನ್ನ ಏನು ರೀಸೆಂಟ್ ಆಗಿ ಬಂತುಎಲೈಟ್ 5 ಸೋ ಅದಿರಲ್ಲ ಹಳೆ ಲಾಸ್ಟ್ ಇಯರ್ದು ಎಲೈಟ್ ಇರುತ್ತೆ 80 ಎಲೈಟ್ 50ಎಪ ಇದರಲ್ಲೂ ಕೂಡ ರಿಕೋಜಿಆರ್ ಕ್ಯಾಮೆರಾ ಇರುತ್ತೆ 7000 m ಕೆಪ್ಯಾಸಿಟಿ ಬ್ಯಾಟರಿ 100 ವಾಟ್ ಚಾರ್ಜಿಂಗ್ ಬಾಕ್ಸ್ ಒಳಗೆ ಕೊಡ್ತಾರಂತೆ ಇದು ಅಪ್ರೋಕ್ಸಿಮೇಟ್ಲಿ 40 45000 ರೇಂಜ್ ಅಲ್ಲಿ ಲಾಂಚ್ ಆಗುತ್ತೆ ಅಂತ ಹೇಳಲ್ಲ ಆಗ್ತಾ ಇದೆ ಬಂದ್ರೆ ಮಿಡ್ ಡಿಸೆಂಬರ್ ಅಲ್ಲಿ ಬರುತ್ತಂತೆ oppo 15 ಸೀರೀಸ್ ಇದಕ್ಕೂ ಕೂಡ ತುಂಬಾ ಜನ ವೇಟ್ ಮಾಡ್ತಾ ಇರ್ತೀರಾ ಸೋ ಇದು ಕೂಡ ಒಂತರ ಒಂತರ ಫ್ಲಾಗ್ಶಿಪ್ ಲೆವೆಲ್ ತುಂಬಾ ಆ ಲೆವೆಲ್ ಫ್ಲಾಗ್ಶಿಪ್ ಅಲ್ಲ ಈ ಕಡೆಗೆ ಹೈಯರ್ ಮಿಡ್ ಎಂಡ್ ಅಲ್ಲ ಆತರ ಇರುತ್ತೆ ಫೋನ್ಗಳು 1.5kೆ ಕೆ ಒಳ್ಳೆ ಡಿಸ್ಪ್ಲೇ ಅಂತೆ ಗೊತ್ತಿಲ್ಲ ಯಾವದು ಲಾಂಚ್ ಆಗುತ್ತೆ ಪ್ರೋ ಬೇಸ್ ಎರಡು ಲಾಂಚ್ ಆಗಬಹುದು ನಂಗೆ ಅನಿಸದಂಗೆ ಆದ್ರೆ ಸೋ ಬೇಸ್ ಅಲ್ಲಿ ಮೀಡಿಯಾಟೆಕ್ ಡೈಮಂಡ್ ಸಿಟಿ 8450 ಪ್ರೊಸೆರ್ ಮೋಸ್ಟ್ಲಿ ಪ್ರೋ ನಲ್ಲೂ ಕೂಡ ಅದೇ ಪ್ರೋಸೆಸರ್ ಇರುತ್ತೆ ಅಂತ ಕಾಣುತ್ತೆ 200 mಪ ಕ್ಯಾಮೆರಾ ಎಲ್ಲ ಇರುತ್ತಂತೆಪ್ರೋ ನಲ್ಲಿ 6000 m ಕೆಪ್ಯಾಸಿಟಿ ಬ್ಯಾಟರಿ 50 ವಯಾಟ್ ಚಾರ್ಜಿಂಗ್ ಅಂತೆ ಬೇಸ್ ಅಲ್ಲಿ 6200 mh ಕೆಪ್ಯಾಸಿಟಿ ಬ್ಯಾಟರಿ 80 ವಟ್ ಚಾರ್ಜಿಂಗ್ ಅಂತ ಹೇಳ್ತಾ ಇದ್ದಾರೆ ನೋಡಬೇಕು ಯಾವುದೇ ಕನ್ಫರ್ಮೇಷನ್ ಇಲ್ಲ ಇದು ಕೂಡ ಸ್ಪೆಕ್ಯುಲೇಷನ್ ಬಂದ್ರೆ ಈ ಡಿಸೆಂಬರ್ ಅಲ್ಲಿ ಮೋಸ್ಟ್ಲಿ ಎಂಡ್ ಅಷ್ಟರಲ್ಲಿ ಬರಬಹುದು ಅಂತ ಕಾಣುತ್ತೆ ಇಲ್ಲ ಜನವರಿ ಬಿಗಿನಿಂಗ್ ಅಲ್ಲಿ ಬಂದ್ರು ಬರಬಹುದು.
Redmi Note 15 ಸೀರೀಸ್ Redmi ದು ಮೋಸ್ಟ್ ಪಾಪ್ಯುಲರ್ ಸೀರೀಸ್ ಇತ್ತೀಚೆಗ ಪಾಪುಲಾರಿಟಿಯನ್ನ ಕಳ್ಕೊತಾ ಇದ್ದಾರೆ ಅವರು. ಪ್ರೈಸ್ ಸರಿಯಾಗಿ ಫಿಕ್ಸ್ ಮಾಡಲ್ಲ ಗುರು ಮುಂಚೆ Redmi Note 15 ಅಲ್ಲ 11 12 13 15000 ರೇಂಜ್ ಅಲ್ಲಿ ಇದ್ದಿದ್ದ ಫೋನ್ಗಳು ಈಗೆಲ್ಲ 30,000 35000 ರೂ. ತಂದು ನಿಲ್ಿಸಿಬಿಟ್ಟವರೆ ಯಾವ ಅಂತನೆ ತಗೋತಾನೆ ಹಂಗಆಗಿದೆ ಕಥೆ. ಸೋ ಈ ಫೋನ್ಗಳಲ್ಲಿ ಮೀಡಿಯಾಟೆಕ್ ಡೈಮಂಡ್ ಸಿಟಿ 7400 ಅಲ್ಟ್ರಾ ಪ್ರೋಸರಂತೆ ಪ್ರೋ ನಲ್ಲಿ pro ಪ್ಲಸ್ ಅಲ್ಲಿ 7s4 ಅಂತೆ ಸ್ನಾಪ್ಡ್ರಾಗನ್ ಇಂದು ಸೋ ಈ 7sಜನ್ 4 ಒಂದು 22 23000 ಓಕೆ ಬಟ್ ಇವರು 30000 ತಗೊಂಡು ಹೋಗಿ ನಿಲ್ಲಿಸ್ತಾರೆ ಅದೇ ಪ್ರಾಬ್ಲಮ್ದು ನೋಡೋಣ ಒಟ್ಟಿಗೆ ಸ್ಪೆಸಿಫಿಕೇಶನ್ ಎಲ್ಲ ಒಂದು ಲೆವೆಲ್ಗೆ ಚೆನ್ನಾಗಿರೋ ರೀತಿ ಇದೆ ಆಲ್ ಓವರ್ ಎಲ್ಲಾ ಫೋನ್ಗಳಲ್ಲೂ 7000ಎ ಕೆಪ್ಯಾಸಿಟಿ ಬ್ಯಾಟರಿ ಇರುತ್ತಂತೆ ಫಾಸ್ಟ್ ಚಾರ್ಜಿಂಗ್ ಎಲ್ಲ ಕೊಡ್ತಾರೆ ನೋಡಣ ಒಟ್ಟನಲ್ಲಿ ಇದು ಇದು ಕೂಡ ಒಂದು ಸ್ಪೆಕ್ಯುಲೇಷನ್ ಯಾವುದೇ ಕನ್ಫರ್ಮೇಷನ್ ಇಲ್ಲ ಡಿಸೆಂಬರ್ ಎಂಡ್ ಬಂದ್ರೆ ಡಿಸೆಂಬರ್ ಎಂಡ್ ಅಥವಾ ಜನವರಿ ಬಿಗಿನಿಂಗ್ ಅಲ್ಲಿ ಬರಬಹುದು ಒಟ್ಟಿಗೆ ಕನ್ಫರ್ಮ್ ಆಗಿರೋದು Vivo X300 ಸೀರೀಸ್ OnePlus 15r ಮೇಜರ್ ಲಾಂಚ್ ಅಂತ ಅಂದ್ರೆ ಇವೆರಡನೆ 15 ದೊಡ್ಡ ಲಾಂಚ್ X300 ಅದಕ್ಕಿಂತ ದೊಡ್ಡ ಲಾಂಚ್ X50 ಕೂಡ ಬರಬಹುದು ಬರುತ್ತೆ.


