ಚಿನ್ನದ ಬೆಲೆ ಗನ ಕೇರಿದೆ ಚಿನ್ನವನ್ನೆಲ್ಲ ತಗೊಳಕೆ ಆಗುತ್ತಾ ಏನು ಮುಂದೆ ಅಂತ ಹೇಳಿ ಜನ ಚರ್ಚೆ ಮಾಡ್ತಿದ್ದಾರೆ ಈಗ ಬೆಳ್ಳಿ ರೇಟ್ ಕೂಡ ಸ್ಪರ್ಧೆಗೆ ಬಿದ್ದು ಓಡ್ತಾ ಇದೆ ಆದರೆ ಚಿನ್ನ ಬೆಳ್ಳಿ ವಜ್ರ ವೈಡೂರ್ಯಕ್ಕಿಂತ ಅತ್ಯಂತ ದುಬಾರಿ ಲೋಹ ಇದೆ ಅದರ ಒಂದು ಗ್ರಾಂ ಬೆಲೆ ಬರೋಬರಿ 5250 ಲಕ್ಷ ಕೋಟಿ ರೂಪಾಯಿ ದಾಟುತ್ತೆ ಎಷ್ಟು 5250 ಲಕ್ಷ ಕೋಟಿ ರೂಪಾಯಿ ಅಮೆರಿಕದ ಒಟ್ಟಾರೆ ಜಿಡಿಪಿ ಗಿಂತ ಆ ಒಂದು ಗ್ರಾಂ ವಸ್ತುವಿನ ಬೆಲೆ ಹೆಚ್ಚು ಹಾಗಿದ್ರೆ ಯಾವುದು ಆ ವಸ್ತು ಯಾಕ ಇಷ್ಟು ದುಬಾರಿ ಯಾರು ಕೊಡ್ತಾರೆ ಅಷ್ಟೇ ಅದಕ್ಕೆ ಅದನ್ನ ಯಾವುದರಲ್ಲಿ ಬಳಸ್ತಾರೆ ಎಲ್ಲವನ್ನ ನೋಡ್ತಾ ಹೋಗೋಣ ಹಾಗೆ ಚಿನ್ನ ಬೆಳ್ಳಿಗಿಂತ ಜಗತ್ತಲ್ಲಿ ಯಾವೆಲ್ಲಾ ವಸ್ತುಗಳು ದುಬಾರಿಯಾಗಿವೆ ಅವುಗಳನ್ನ ಹೇಗೆ ಉತ್ಪಾದಿಸಲಾಗುತ್ತೆ ಹಾಗೆ ಅವುಗಳ ಉಪಯೋಗ ಏನು ಎಲ್ಲವನ್ನ ಕ್ವಿಕ್ ಆಗಿ ನೋಡ್ತಾ ಹೋಗೋಣ.
ಒಂದು ಗ್ರಾಂ ಗೆ 62.5 ಟ್ರಿಲಿಯನ್ ಡಾಲರ್ ಆಂಟಿ ಮ್ಯಾಟರ್ ಅನ್ನೋ ದುಬಾರಿ ವಸ್ತು ಎಸ್ ಆಂಟಿ ಮ್ಯಾಟರ್ ಒಂದು ಗ್ರಾಂ ಬೆಲೆ ಸುಮಾರು 62.5 ಟ್ರಿಲಿಯನ್ ಡಾಲರ್ ಅಮೆರಿಕದ ಒಟ್ಟಾರೆ ಜಿಡಿಪಿ ಗಿಂತ ಇದರ ಬೆಲೆ ಎರಡು ಪಟ್ಟು ಹೆಚ್ಚು ಅಮೆರಿಕದ ಜಿಡಿಪಿ 30.5 5 ಟ್ರಿಲಿಯನ್ ಡಾಲರ್ ಅಷ್ಟೇ ಅಲ್ಲ ಜಗತ್ತಿನ ಒಟ್ಟಾರೆ ಜಿಡಿಪಿ ಸುಮಾರು 110 ಟ್ರಿಲಿಯನ್ ಡಾಲರ್ ಇದೆ ಅಂದ್ರೆ ಹೆಚ್ಚು ಕಮ್ಮಿ ಇದರ ಮುಕ್ಕಾಲು ಭಾಗ ಒಂದುಗ್ರಾಂ ಆಂಟಿ ಮ್ಯಾಟರ್ ಖರೀದಿ ಮಾಡೋಕೆ ಬೇಕಾಗುತ್ತೆ ಇನ್ನು ನಮ್ಮ ಕರೆನ್ಸಿಯಲ್ಲಿ ಒಂದು ಗ್ರಾಂ ಆಂಟಿ ಮ್ಯಾಟರ್ನ ಬೆಲೆ 5250 ಲಕ್ಷ ಕೋಟಿ ರೂಪಾಯಿ ಎಷ್ಟಾಗುತ್ತೆ ಏನಿದು ಆಂಟಿ ಮ್ಯಾಟರ್ ಇಷ್ಟು ಬೆಲೆ ಯಾಕೆ ಇದು ಸಾಮಾನ್ಯ ಲೋಹ ಅಲ್ಲ ಇದು ಇದು ಭೂಮಿಯಿಂದ ತೆಗೆಯೋದು ಅಲ್ಲ ನೆಲದಿಂದ ಬೆಳೆಯೋದು ಅಲ್ಲ ವಿಕಿರಣಶೀಲ ವಸ್ತು ಕರಗುವ ಟೈಮ್ನಲ್ಲಿ ಹಾಗೆ ಕಾಸ್ಮಿಕ್ ಕಿರಣಗಳಲ್ಲಿ ಇದು ಸಿಗುತ್ತೆ ಹಾಗಂತ ದೊಡ್ಡ ಕ್ವಾಂಟಿಟಿಯಲ್ಲಿ ಸಿಗಲ್ಲ ಹೀಗಾಗಿನೇ ಇದನ್ನ ಕೃತಕವಾಗಿ ತಯಾರಿಸಬೇಕಾಗುತ್ತೆ ಕೃತಕವಾಗಿ ತಯಾರಿಸುವುದು ಕಷ್ಟ ಅಂದಹಾಗೆ ಈ ಆಂಟಿ ಮ್ಯಾಟರ್ ಅನ್ನೋದು ಒಂದು ವಸ್ತುವಿನ ವಿರುದ್ಧ ರೂಪ ಏನು ವಿರುದ್ಧ ರೂಪ ನಾವೆಲ್ಲ ಸ್ಕೂಲಲ್ಲಿ ಇದ್ದಾಗ ವಸ್ತುಗಳ ಬಗ್ಗೆ ತಿಳ್ಕೊಂಡಿದ್ವಿ ವಸ್ತುಗಳು ಅತ್ಯಂತ ಚಿಕ್ಕ ಪರಮಾಣು ಆಟಮ್ ನಿಂದ ಮಾಡಲ್ಪಟ್ಟಿರುತ್ತವೆ ಅಂತ ವಸ್ತುಗಳಲ್ಲಿ ಪ್ರೋಟಾನ್ ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಇರ್ತವೆ ಪ್ರೋಟಾನ್ ಪಾಸಿಟಿವ್ ಮತ್ತು ಎಲೆಕ್ಟ್ರಾನ್ ನೆಗೆಟಿವ್ ಚಾರ್ಜ್ ಹೊಂದಿದ್ರೆ ನ್ಯೂಟ್ರಾನ್ ಅನ್ನೋ ಕಣಕ್ಕೆ ಯಾವುದೇ ಯದೇ ಚಾರ್ಜ್ ಇರಲ್ಲ ಸಾಮಾನ್ಯವಾಗಿ ವಸ್ತುಗಳಲ್ಲಿ ಈ ರೀತಿ ಇರತವೆ ಆದರೆ ಆಂಟಿ ಮ್ಯಾಟರ್ ನಲ್ಲಿ ಇದಕ್ಕೆ ವಿರುದ್ಧ ಎಲೆಕ್ಟ್ರಾನ್ಗೆ ವಿರುದ್ಧವಾಗಿ ಆಂಟಿ ಎಲೆಕ್ಟ್ರಾನ್ ಅಥವಾ ಪಾಸಿಟ್ರಾನ್ ಅನ್ನೋ ಪಾರ್ಟಿಕಲ್ ಕಣ ಇರುತ್ತೆ.
ಪಾಸಿಟಿವ್ ಚಾರ್ಜ್ ಹೊಂದಿರುತ್ತೆ ಹಾಗೆ ಪ್ರೋಟಾನ್ ವಿರುದ್ಧವಾಗಿ ನೆಗೆಟಿವ್ ಚಾರ್ಜ್ ಇರೋ ಆಂಟಿ ಪ್ರೋಟಾನ್ ಇರುತ್ತೆ ಹಾಗೆ ನ್ಯೂಟ್ರಾನ್ ಬದಲಾಗಿ ಆಂಟಿ ನ್ಯೂಟ್ರಾನ್ ಇರುತ್ತೆ ಇಂಟರೆಸ್ಟಿಂಗ್ ಅಂದ್ರೆ ಆಂಟಿ ಮ್ಯಾಟರ್ ಸೇಮ್ ನಾರ್ಮಲ್ ಮ್ಯಾಟರ್ ನಷ್ಟೇ ಮಾಸ್ ಹೊಂದಿರುತ್ತೆ ಉತ್ಪಾದನೆ ದೊಡ್ಡ ಚಾಲೆಂಜ್ ಸ್ಟೋರ್ ಮಾಡೋದು ಇನ್ನು ಕಷ್ಟ ಆಂಟಿ ಮ್ಯಾಟರ್ ಉತ್ಪಾದನೆ ಬಿಗ್ ಚಾಲೆಂಜ್ ಇದೆ ಇನ್ಫ್ಯಾಕ್ಟ್ ಇಲ್ಲಿವರೆಗೆ ಜಗತ್ತಲ್ಲಿ ಕೃತಕವಾಗಿ ಜಸ್ಟ್ 10 ನ್ಾನೋಗ್ರಾಂ ಆಂಟಿ ಮ್ಯಾಟರ್ ನ ಉತ್ಪಾದಿಸಲಾಗಿದೆ ನ್ಯಾನೋಗ್ರಾಮ ಅಂದ್ರೆ ಎಷ್ಟು ಗೊತ್ತಾ 100 ಕೋಟಿ ನ್ಯಾಯಾನೋಗ್ರಾಂ ಸೇರಿಸಿದರೆ ಒಂದು ಗ್ರಾಂ ಆಗುತ್ತೆ ಅಷ್ಟೇ ಅಲ್ಲ ಜಗತ್ತಲ್ಲಿ ಅಮೆರಿಕದ ಫಾರ್ಮಿ ಲ್ಯಾಬ್ ಮತ್ತು ಸ್ವಿ್ಜರ್ಲ್ಯಾಂಡ್ನ ಸಿಆರ್ಎನ್ ಫೆಸಿಲಿಟಿಯಲ್ಲಿ ಮಾತ್ರ ಇದನ್ನ ತಯಾರಿಸುಕ್ಕೆ ಸಾಧ್ಯ ಅಷ್ಟು ಕಾಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಬೇಕು ಮೊದಲಿಗೆ ಇದರ ಕಣಗಳನ್ನ ಸುಮಾರು 27 ಕಿಲೋಮೀಟ ನ ವೃತ್ತಾಕಾರದ ಟ್ಯೂಬ್ ಗಳಲ್ಲಿ ಬೆಳಕಿನ ವೇಗದಲ್ಲಿ ಸುತ್ತುಬಂ ಮಾಡಬೇಕು ವರ್ಷಗಟ್ಟಲೆ ನಿರಂತರವಾಗಿ ಸುತ್ತಿಸಬೇಕು ನಂತರ ಈ ಪಾರ್ಟಿಕಲ್ನ ಇರಿಡಿಯಂ ನಂತಹ ಹೆವಿ ಮೆಟಲ್ಸ್ ಗೆ ಡಿಕ್ಕಿ ಹೊಡಿಸಿ ಆಂಟಿ ಮ್ಯಾಟರ್ ನ ಉತ್ಪಾದಿಸಲಾಗುತ್ತೆ ಆಂಟಿ ಮ್ಯಾಟರ್ ಉತ್ಪತ್ತಿಯಾದ ನಂತರ ಅದು ಆಲ್ಮೋಸ್ಟ್ ಬೆಳಕಿನ ವೇಗದಲ್ಲಿ ಸುತ್ತುತ್ತಾ ಇರುತ್ತೆ.
ಎಲೆಕ್ಟ್ರಿಕ್ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ ಸಹಾಯದಿಂದ ನಿಧಾನ ಮಾಡಲಾಗುತ್ತೆ ಹೀಗೆ ಉತ್ಪತ್ತಿಯಾದ ಆಂಟಿ ಮ್ಯಾಟರ್ ಅನ್ನ ಪೆನ್ನಿಂಗ್ ಟ್ರಾಪ್ ಅನ್ನೋ ವಿಶೇಷ ಡಿವೈಸ್ ನಲ್ಲಿ ಕೂಡ ಹಾಕಿ ಇಟ್ಟುಕೊಳ್ಳಲಾಗುತ್ತೆ ಇದರಲ್ಲಿ ಯಾವುದೇ ಗಾಳಿ ಇತರ ಪಾರ್ಟಿಕಲ್ ಇರಲ್ಲ ಕೇವಲ ಎಲೆಕ್ಟ್ರಿಕ್ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ ಮಾತ್ರ ಇರುತ್ತೆ ಒಂದುವೇಳೆ ಆಂಟಿ ಮ್ಯಾಟರ್ ಬೇರೆ ನಾರ್ಮಲ್ ಕಣಗಳ ಕಾಂಟ್ಯಾಕ್ಟ್ಗೆ ಬಂದ್ರೆ ತಕ್ಷಣ ನಾಶ ಆಗಿಬಿಡುತ್ತೆ ಸರಿ ಇಷ್ಟೆಲ್ಲ ಮಾಡ್ಕೊಂಡು ಇದನ್ನ ನ್ಯಾನೋಗ್ರಾಮ್ ಲೆಕ್ಕದಲ್ಲಿ ಮಾಡ್ಕೊಂಡು ಇಷ್ಟೊಂದು ಖರ್ಚು ಮಾಡಿಕೊಂಡು ಇದರ ಉಪಯೋಗ ಏನು ಅನ್ನೋ ಪ್ರಶ್ನೆ ನಿಮಗೆ ಬಿಡಬಹುದು ಆಂಟಿ ಮ್ಯಾಟರ್ ಆಲ್ರೆಡಿ ಮೆಡಿಕಲ್ ಕ್ಷೇತ್ರದಲ್ಲಿ ಯೂಸ್ ಆಗ್ತಿದೆ ಪೊಸಿಟ್ರಾನ್ ಎಮಿಷನ್ ಟೋಮೋಗ್ರಫಿ ಪಿಇಟಿ ಸ್ಕ್ಯಾನ್ ನಲ್ಲಿ ಇದನ್ನ ಬಳಸಲಾಗ್ತಿದೆ ದೇಹದ ಒಳಗಿನ ಚಟುವಟಿಕೆಯ ಡೀಟೇಲ್ ಮ್ಯಾಪಿಂಗ್ ಮಾಡೋಕೆ ಈ ಸ್ಕ್ಯಾನ್ ಮಾಡ್ತಾರೆ ಕ್ಯಾನ್ಸರ್ ಚಿಕಿತ್ಸೆ ಸಂದರ್ಭದಲ್ಲೂ ಕೂಡ ಪೆಟ್ ಸ್ಕ್ಯಾನ್ ಅಂತ ನೀವು ಕೇಳಿರಬಹುದು ಹಾಗೆ ಸೌರಮಂಡಲ ಹೇಗೆ ಸೃಷ್ಟಿ ಆಯ್ತು ಅಂತ ತಿಳ್ಕೊಳ್ಳಬೇಕು ಫಿಸಿಕ್ಸ್ ನ ಅಧ್ಯಯನದಲ್ಲೂ ಕೂಡ ಇದನ್ನ ಬಳಕೆ ಮಾಡಲಾಗ್ತಿದೆ.
ಕ್ಯಾನ್ಸರ್ ಥೆರಪಿಗೆ ಬಳಸಿಕೊಳ್ಳುವ ಬಗ್ಗೆ ಕೂಡ ಸಂಶೋಧನೆ ನಡೀತಾ ಇದೆ ಆಂಟಿ ಮ್ಯಾಟರ್ ಭವಿಷ್ಯದಲ್ಲಿ ದೊಡ್ಡ ಇಂಧನ ಆಗೋ ಭರವಸೆ ಕೂಡ ಇದೆ ಯಾಕಂದ್ರೆ ಒಂದು ಗ್ರಾಂ ಆಂಟಿ ಮ್ಯಾಟರ್ ಒಂದು ಗ್ರಾಂ ನಾರ್ಮಲ್ ಮ್ಯಾಟರ್ ಜೊತೆ ಸೇರಿಸಿದರೆ ಸುಮಾರು 43 ಕಿಲೋ ಟನ್ಸ್ ಟಿಎಂಟಿ ಶಕ್ತಿ ಬಿಡುಗಡೆ ಮಾಡುತ್ತೆ ಅಂದ್ರೆ ಅಮೆರಿಕಾ ಹಿರೋಶಿಮಾ ಮೇಲೆ ಹಾಕಿದ ಲಿಟಿಲ್ ಬಾಯ್ ಅಣುಬಾಂಬ್ ಗಿಂತ ಮೂರು ಪಟ್ಟು ಹೆಚ್ಚು ಶಕ್ತಿ ಒಂದೊಂದು ಗ್ರಾಂ ನಿಂದ ಅದಕ್ಕೆ ಇದು ಬಹಳ ಮಹತ್ವ ಪಡ್ಕೊಂಡಿದೆ ಆದರೆ ಉತ್ಪಾದನೆ ತುಂಬಾ ತುಂಬಾ ಕಷ್ಟ ಇನ್ನು ಕ್ಯಾಲಿಫೋರ್ನಿಯಂ 252 ಏನು ಚಿನ್ನ ಬೆಳ್ಳಿಗಿಂತಲೂ ಅತ್ಯಂತ ದುಬಾರಿ ವಸ್ತು ಅಂತ ಕರೆಸಿಕೊಂಡಿರೋದು ಈ ಕ್ಯಾಲಿಫೋರ್ನಿಯಂ 252 ಟಾಪ್ ನಲ್ಲಿ ಬರುತ್ತೆ ಇದು ಪ್ರತಿ ಗ್ರಾಂ ಕ್ಯಾಲಿಫೋರ್ನಿಯಂಗೆ 220 ರಿಂದ 260 ಕೋಟಿ ರೂಪಾಯಿಯಷ್ಟು ಬೆಲೆ ಇದೆ ಇದು ಒಂದು ಪವರ್ಫುಲ್ ನ್ಯೂಟ್ರಾನ್ ಎಮಿಟರ್ ಇದು ಭೂಮಿ ಮೇಲೆ ಸ್ವಾಭಾವಿಕವಾಗಿ ಸಿಗೋದಿಲ್ಲ ಲ್ಯಾಬ್ನಲ್ಲಿ ತಯಾರಿಸಲಾಗುತ್ತೆ ಇದನ್ನ ನ್ಯೂಕ್ಲಿಯರ್ ರಿಯಾಕ್ಟರ್ ಕ್ಯಾನ್ಸರ್ ಟ್ರೀಟ್ಮೆಂಟ್ ಮತ್ತು ಅಪಾಯಕಾರಿ ವಸ್ತುಗಳ ಪತ್ತೆ ಮಾಡೋಕೆ ಯೂಸ್ ಮಾಡಲಾಗುತ್ತೆ ಟ್ರೇಟಿಯಂ ಇದು ಪ್ರತಿ ಗ್ರಾಮಗೆ ಸುಮಾರು 26 ರಿಂದ 40 43 ಲಕ್ಷ ರೂಪಾಯ ತನಕ ಬೆಲೆ ಮಾಡುತ್ತೆ. ಟ್ರೀಟಿಯಂ ಅನ್ನೋದು ಹೈಡ್ರೋಜನ್ ನ ಇನ್ನೊಂದು ರೂಪ. ಇದು ಅತ್ಯಂತ ವಿಕಿರಣಶೀಲ ವಸ್ತು. ಇದರ ಯೂನಿಕ್ ಫೀಚರ್ ಏನು ಅಂದ್ರೆ ವಿದ್ಯುತ್ನ ಅವಶ್ಯಕತೆ ಇಲ್ಲದೆ ಸ್ವತಹ ಬೆಳಕನ್ನ ಹೊರಸೂಸುತ್ತೆ. ಇದನ್ನ ಗಡಿಯಾರ, ವಾಚ್ ಎಮರ್ಜೆನ್ಸಿ ಮತ್ತು ನ್ಯಾವಿಗೇಶನ್ ಲೈಟ್ಸ್ ನಲ್ಲಿ ಯೂಸ್ ಮಾಡಬಹುದು. ಇದರ ಜೊತೆಗೆ ಮೆಡಿಕಲ್ ಕ್ಷೇತ್ರದಲ್ಲಿ ಮತ್ತು ರೇಡಿಯೋ ಆಕ್ಟಿವ್ ವಸ್ತುಗಳನ್ನ ಟ್ರೇಸ್ ಮಾಡೋಕ್ಕು ಕೂಡ ಯೂಸ್ ಮಾಡಲಾಗುತ್ತೆ. ಟಾಪ್ ಫೈಟ್ ಮತ್ತು ಫೈನೈಟ್ ಇವೆರಡು ಕೂಡ ಅಪರೂಪದ ರತ್ನಗಳು ರೇರ್ ಜೆಮ್ಸ್ ಮಾರ್ಕೆಟ್ನಲ್ಲಿ ಪ್ರತಿ ಕ್ಯಾರೆಟ್ ಟಾಪ್ ಫೈಟ್ ಇದರ ರೇಟ್ ಸುಮಾರು 31 ಲಕ್ಷ ರೂಪಾಯವರೆಗೆ ಇದೆ. ಫೈನೈಟ್ ಸುಮಾರು 2.5 ರಿಂದ 3 ಕೋಟಿ ರೂಪಾಯಿ ತನಕ ಬೆಲೆ ಬಾಳುತ್ತೆ.
ಈ ಜೆಮ್ ಸ್ಟೋನ್ ಹೆಚ್ಚಾಗಿ ತೆಳಿ ನೇರಳೆ ಮತ್ತು ಕೆಂಪು ಬಣ್ಣದಲ್ಲಿರುತ್ತೆ. ಟಾಫೈಟ್ ಸಿಗೋದು ಬಹಳ ಅಪರೂಪ ಫೈನೈಟ್ ಕೂಡ ಅಷ್ಟೇ ಇಲ್ಲಿವರೆಗೆ ಕೆಲವೇ ಕೆಲವು ಫೈನೈಟ್ ಹರಳುಗಳನ್ನ ಮಾತ್ರ ಐಡೆಂಟಿಫೈ ಮಾಡಲಾಗಿದೆ. ಪ್ಲುಟೋನಿಯಂ ಒಂದು ಗ್ರಾಂ ಪ್ಲುಟೋನಿಯಂ ಬೆಲೆ 3.5 ಲಕ್ಷ ರೂಪಾಯಿ ಬೆಲೆಬಾಳುತ್ತೆ ಇದು ಪ್ಲುಟೋನಿಯಂ ಐಸೋಟೋಪ್ ಮತ್ತು ಅದರ ಪ್ಯೂರಿಟಿ ಮೇಲೆ ಡಿಪೆಂಡ್ ಆಗಿರುತ್ತೆ ಪ್ಲುಟೋನಿಯಂ ಹೈಲಿ ರೇಡಿಯೋ ಆಕ್ಟಿವ್ ವಸ್ತು ಆಗಿರೋದ್ರಿಂದ ಇದರ ಉತ್ಪಾದನೆ ಮತ್ತು ಸಾಗಾಟ ಬಹಳ ಕಾಂಪ್ಲಿಕೇಟೆಡ್ ಆಗಿದೆ ಇದನ್ನ ನ್ಯೂಕ್ಲಿಯರ್ ರಿಯಾಕ್ಟರ್ ಮತ್ತು ಅಣು ಸ್ಪೋಟಕಗಳಲ್ಲೂ ಕೂಡ ಬಳಕೆ ಮಾಡಲಾಗುತ್ತೆ ಅಮೆರಿಕಾ ಜಪಾನ್ ನಗಸಾಕಿ ಮೇಲೆ ಇದೆ ಪ್ಲುಟೋನಿಯಂ ಸ್ಪೋಟಕವನ್ನೇ ಉದುರಿಸಿತ್ತು ವಜ್ರ ನಿಮಗೆಲ್ಲ ಗೊತ್ತಿರೋ ಹಾಗೆ ಇದು ಕೂಡ ಬೆಲೆಬಾಳು ವಸ್ತುಗಳಲ್ಲಿ ಒಂದು ಪ್ರತಿ ಕ್ಯಾರೆಟ್ಗೆ ಸುಮಾರು 55ಸ000 ಡಾಲರ್ ಇರುತ್ತೆ ಇದು ಅಷ್ಟೇ ಫಿಕ್ಸ್ಡ್ ಅಂತಏನಿಲ್ಲ ಅವುಗಳ ಕ್ವಾಲಿಟಿ ಲಭ್ಯತೆ ಆಧಾರ ದಲ್ಲಿ ವ್ಯತ್ಯಾಸ ಆಗ್ತಾ ಇರುತ್ತೆ ವಜ್ರ ಪ್ರಕೃತಿಯಲ್ಲಿ ನ್ಯಾಚುರಲ್ ಆಗಿ ಸಿಗುತ್ತೆ.
ಲ್ಯಾಬ್ ನಲ್ಲೂ ಕೂಡ ಲ್ಯಾಬ್ ಗ್ರೋನ್ ಡೈಮಂಡ್ ಅಂತೆ ಇವಾಗ ಶುರುವಾಗಿದೆ ಆದರೆ ನ್ಯಾಚುರಲ್ ವಜ್ರ ಭೂಮಿಯಲ್ಲಿ ಸ್ವಾಭಾವಿಕವಾಗಿ ಸಿಗುತ್ತೆ ಕಠಿಣವಾದ ವಸ್ತು ಅದನ್ನ ಆಭರಣ ಮತ್ತು ಕೈಗಾರಿಕ ಉದ್ದೇಶಕ್ಕಾಗೂ ಕೂಡ ಬಳಸಲಾಗುತ್ತೆ ಚಿನ್ನ ಮತ್ತು ಪ್ಲಾಟಿನಂ ಸ್ನೇಹಿತರೆ ಚಿನ್ನ ಭಾರತೀಯರಿಗೆ ಬಹಳ ಇಷ್ಟವಾದ ಹೆಸರು ತುಂಬಾ ಜನಕ್ಕೆ ಇದು ಇಷ್ಟ ಇದು ಆದರೆ ಇದೇ ಜಗತ್ತಲ್ಲಿ ಅತ್ಯಂತ ಬೆಲೆಬಾಳು ವಸ್ತು ಅಲ್ಲ ಎಲ್ಲರೂ ಇಷ್ಟಪಡೋ ಮತ್ತು ಮಹತ್ವ ಕೊಡೋ ಲೋಹ ಇದು ಹಾಗಂತ ಇದೇನು ಚೀಪ್ ಅಲ್ಲ ನಾವು ಮೇಲೆ ಎಕ್ಸ್ಪ್ಲೈನ್ ಮಾಡಿದ ವಸ್ತುಗಳಿಗೆ ಹೋಲಿಸಿದ್ರೆ ಬೆಲೆ ಕಡಿಮೆ ಅಷ್ಟೇ ಸದ್ಯ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12ವರೆಸಾವ ರೂಪಾಯ ಆಸುಪಾಸಲ್ಲಿದೆ ಹಾಗೆ ಒಂದು ಗ್ರಾಂ ಪ್ಲಾಟಿನಂ ರೇಟ್ ಇದರದ್ದು ಕೂಡ ಆಭರಣಗಳನ್ನ ಮಾಡಲಾಗುತ್ತಲ್ಲ 4ವರೆಸಾವಿ ಇದೆ ಒಂದು ಕಾಲದಲ್ಲಿ ಪ್ಲಾಟಿನಂ ವಿಚಾರದಲ್ಲಿ ಸಿಕ್ಕಾಪಟ್ಟೆ ಕ್ರೇಜಿ ಇತ್ತು ಚಿನ್ನಕ್ಕಿಂತ ಕಾಸ್ಟ್ಲಿ ನಾನು ಪ್ಲಾಟಿನಂ ರೀ ಹಾಗೆ ಹೀಗೆ ಅಂತ ಆದ್ರೆ ಅವಾಗ ಅದರಲ್ಲಿ ಇನ್ವೆಸ್ಟ್ ಮಾಡಿದವರೆಲ್ಲ ಚಿನ್ನಕ್ಕಿಂತ ಜಾಸ್ತಿ ಇದ್ದಾಗ ಇನ್ವೆಸ್ಟ್ ಮಾಡಿದವರೆಲ್ಲ ಈಗ ಚಿನ್ನದ ರೇಟನ್ನ ಹಿಂಗೆ ನೋಡ್ತಾ ಇದ್ದಾರೆ.


