ಸ್ಮಾರ್ಟ್ ಫೋನ್ ಅನ್ನ ಮೋಟೋ ರೋಲ್ ಆದವರು ಅಂಡರ್ 15 ಕೆ 15,000 ಒಳಗೆ ಲಾಂಚ್ ಮಾಡ್ತಾರೆ. ಒಂದು ಯೂಸರ್ ಮ್ಯಾನ್ಯುಯಲ್, ಕ್ವಿಕ್ ಸ್ಟಾರ್ಟ್ ಗೇಡ್ ಮತ್ತೆ ವಾರೆಂಟಿ ಕಾರ್ಡ್ ಮತ್ತೆ ಸಿಮ್ ಎಜೆಕ್ಷನ್ ಪಿನ್ ಸಿಗ್ತಾ ಇದೆ. ನಂತರ ಇದರ ಕೆಳಗಡೆ 33ವಟ್ ನ ಒಂದು ಚಾರ್ಜರ್ ನ ಕೊಟ್ಟಿದ್ದಾರೆ ಓಕೆ ಅಂತೀನಿ. ನಂತರ ಕೊನೆಯದಾಗಿ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಕೇಬಲ್ ನ ಕ್ವಾಲಿಟಿ ಚೆನ್ನಾಗಿದೆ. ಇದನ್ನ ಬಿಟ್ರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಕ್ತಾ ಇಲ್ಲ. ಇನ್ನು ಡೈರೆಕ್ಟ್ ಆಗಿ ಸ್ಮಾರ್ಟ್ ಫೋನ್ ಗೆ ಬಂತು ಅಂದ್ರೆ ತುಂಬಾ ಪ್ರೀಮಿಯಂ ಆಗಿದೆ. ಲೆದರ್ ಬ್ಯಾಕ್ ಕಾಣುತ್ತೆ ಹಿಂದೆಯಿಂದ. ಈ ಫೋನ್ 210.6 gm ವೆಯಿಟ್ ಇದೆ ಮತ್ತು 8.6 mm ಥಿಕ್ನೆಸ್ ಅನ್ನ ಹೊಂದಿರುವಂತಹ ಸ್ಮಾರ್ಟ್ ಫೋನ್. ಕೈಯಲ್ಲಿ ಇಟ್ಕೊಂಡ್ರೆ ತುಂಬಾ ಬ್ಯಾಲೆನ್ಸ್ಡ್ ಆಗಿದೆ ಗ್ರಿಪ್ ತುಂಬಾ ಚೆನ್ನಾಗಿ ಕೂತ್ಕೊಳ್ಳುತ್ತೆ.
ಈ ಫೋನ್ ನ ಫ್ರಂಟ್ ಅಲ್ಲಿ ನಮಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7 ಪ್ರೊಡಕ್ಷನ್ ಸಿಗ್ತಿದೆ. ಒನ್ ಆಫ್ ದ ಸ್ಟ್ರಾಂಗೆಸ್ಟ್ ಗ್ಲಾಸ್ ಅಂತ ಅನ್ಬಹುದು. ಫ್ರಂಟ್ ಅಲ್ಲಿ ಯಾವುದೇ ಸ್ಕ್ರೀನ್ ಗಾರ್ಡನ್ನ ಹಾಕಿಲ್ಲ. ನೀವೇ ಸಪರೇಟ್ ಆಗಿ ಹಾಕೋಬೇಕಾಗುತ್ತೆ. ಒಂದು ಸಣ್ಣ ಪಂಚಲ್ ಕ್ಯಾಮೆರಾ ಇದೆ ಬೆಸಲ್ಸ್ ಎಲ್ಲ ಓಕೆ ಬಾಟಮ್ ಬೆಸಲ್ ಸ್ವಲ್ಪ ಕಂಪಾರಿಟಿವ್ಲಿ ಜಾಸ್ತಿ ಇದೆ ಈ ಪ್ರೈಸ್ ರೇಂಜ್ಗೆ ಓಕೆ ಅಂತೀನಿ ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂತ ಅಂದ್ರೆ ಆಗಲೇ ಹೇಳಿದಂಗೆ ಲೆದರ್ ಬ್ಯಾಕ್ ಈ ಕಲರ್ ಅಂತೂ ತುಂಬಾ ಸಕದಾಗಿ ಕಾಣ್ತಾ ಇದೆ ಗ್ರಿಪ್ ಒಂದು ಸೂಪರ್ ಆಗಿದೆ ಮತ್ತು ಸ್ಮರ್ಜಸ್ ಕೂಡ ಆಗಲ್ಲ ಈವಿಗನ್ ಲೆದರ್ ಬ್ಯಾಕ್ ಆಗಿರೋದ್ರಿಂದ ಈ ಫೋನ್ನ ಹಿಂದೆ ಎರಡು ಕ್ಯಾಮೆರಾ ಇದೆ ಮತ್ತು ಕೆಲವೊಂದು ಸೆನ್ಸಾರ್ಸ್ ಮತ್ತು ಡ್ಯುಯಲ್ ಎಲ್ಇಡಿ ಫ್ಲಾಶ್ ಅನ್ನ ಕೊಟ್ಟಿದ್ದಾರೆ ಈ ಫೋನ್ ನಲ್ಲಿ ಪ್ಲಾಸ್ಟಿಕ್ ಫ್ರೇಮ್ ನಮಗೆ ಸಿಗತಾ ಇದೆ ಸೈಡ್ ಮೌಂಟೆಡ್ ಫಿಂಗರ್ ಫಂಗರ್ಪ್ರಿಂಟ್ ಸೆನ್ಸಾರ್ ಇದೆ ಯುಸ್ಬಿ ಟೈಪ್ ಸಿ ಚಾರ್ಜಿಂಗ್ ಹೆಡ್ಫೋನ್ ಜಾಕ್ ಸಹ ಇದೆ ಸೂಪರ್ ವಿಷಯ ಮತ್ತು ಯಾವುದೇ ಎಸ್ಡಿ ಕಾರ್ಡ್ ಸ್ಲಾಟ್ ಸಿಗತಾ ಇಲ್ಲ ಎರಡು ಸಿಮ್ ನೀವು ಇದಕ್ಕೆ ಹಾಕೊಬಹುದು ಸ್ಪೀಕರ್ ಗ್ರಿಲ್ ಬಾಟಮ್ ಅಲ್ಲಿದೆ ಮತ್ತು ಮೇಲ್ಗಡೆ ಡಾಲ್ಬಿ ಅಟ್ಮೋಸ್ ಅಂತ ಬರೆದಿದ್ದಾರೆ ಒಳ್ಳೆಯ ವಿಷಯ ಇನ್ನು ಈ ಫೋನ್ಗೆ ಐಪಿ 64 ವಾಟರ್ ರೆಸಿಸ್ಟೆಂಟ್ ರೇಟಿಂಗ್ ನ್ನ ಕೊಟ್ಟಿದ್ದಾರೆ ಸೂಪರ್ ವಿಷಯ ಮತ್ತು ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಸಹ ಈ ಫೋನ್ಗೆ ಸಿಗತಾ ಇದೆ ಮತ್ತು ಈ ಫೋನ್ ಮೂರು ಡಿಫರೆಂಟ್ ಪ್ಯಾಂಟನ್ ವ್ಯಾಲಿಡೇಟೆಡ್ ಕಲರ್ ನಲ್ಲಿ ಅವೈಲಬಲ್ ಇದೆ ಸೋ ತೋರಿಸ್ತಾ ಇದೀನಿ ಪ್ರತಿಯೊಂದನ್ನು ನಿಮಗೆ ಇಷ್ಟ ಮನಿ ಪರ್ಚೇಸ್ ಮಾಡಬಹುದು ಓವರಾಲ್ ಡಿಸೈನ್ ಮತ್ತೆ ಬಿಲ್ಟ್ ಕ್ವಾಲಿಟಿ ಚೆನ್ನಾಗಿದೆ.
ಈ ಪ್ರೈಸ್ ರಂಜಿಗೆ ಒಳ್ಳೆಯ ಲುಕ್ ಇದೆ ಬಿಲ್ಡ್ ಕೂಡ ಚೆನ್ನಾಗಿದೆ ವಿತ್ ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಡಿಸ್ಪ್ಲೇಗೆ ಬಂದ್ರೆ 6.72 72 ಇಂಚಿನ ಫುಲ್ ಎಚ್ಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತ ಐಪಿಎಸ್ ಡಿಸ್ಪ್ಲೇ 10 ಬಿಟ್ ಡಿಸ್ಪ್ಲೇ ಒಂದು ಬಿಲಿಯನ್ ಕಲರ್ಸ್ ನ್ನ ಸಪೋರ್ಟ್ ಮಾಡುತ್ತೆ ತುಂಬಾ ಬ್ರೈಟ್ ಆಗಿದೆ 1050 ನಿಟ್ಸ್ ನ ಬ್ರೈಟ್ನೆಸ್ ಹೈ ಬ್ರೈಟ್ನೆಸ್ ಮೋಡಲ್ಲಿ ಆಯ್ತಾ ಇದು 120 ಹಟ್ಸ್ ನ ಅಡಾಪ್ಟಿವ್ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ ಸೋ ಡಿಸ್ಪ್ಲೇ ಪ್ರೈಸ್ ರೇಂಜ್ಗೆ ಚೆನ್ನಾಗಿದೆ ವಿವಿಡ್ ಆಗಿದೆ ಇಂಪ್ರೆಸ್ ಮಾಡ್ತು ಮತ್ತು ವೆಟ್ ಟೆಚ್ ಸಹ ಇದೆ ಕೈ ಒದ್ದಾಗಿದ್ರೂ ಸಹ ಈ ಡಿಸ್ಪ್ಲೇನನ್ನ ಯೂಸ್ ಮಾಡಬಹುದು ಈ ಪ್ರೈಸ್ ರೇಂಜ್ಗೆ ಒಳ್ಳೆ ಡಿಸ್ಪ್ಲೇ ಅಂತೀನಿ ಓಲ್ೆಡ್ ಅಥವಾ ಪಿ ವಲೆಡ್ ಕೊಟ್ಟಿದ್ರೆ ಇನ್ನು ಚೆನ್ನಾಗಿರ್ತಾ ಇತ್ತು. ಇನ್ನು ಸ್ಟೋರೇಜ್ ವೇರಿಯಂಟ್ಗೆ ಬಂತು ಅಂತಂದ್ರೆ ಸದ್ಯಕ್ಕೆ ಒಂದೇ ಒಂದು ವೇರಿಯಂಟ್ ಅಲ್ಲಿ ಲಾಂಚ್ ಆಗ್ತದೆ 8 GB ರಾಮ್ 128 GB ಸ್ಟೋರೇಜ್ ಸೋ ನೀವು ರಾಮ್ ನ್ನ ಅಪ್ ಟು 24 GB ತಂಕನು ಕೂಡ ಎಕ್ಸ್ಟೆಂಡ್ ಮಾಡಬಹುದಂತೆ ಅವಶ್ಯಕತೆ ಇಲ್ಲ ನನಗೆ ಅನಿಸಿದಂಗೆ ಇದರಲ್ಲಿ ಇರುವಂತ ರಾಮ್ ಟೈಪ್ ಬಂದ್ಬಿಟ್ಟು ಎಲ್ಪಿಡಿಡಿಆರ್ 4x ಮತ್ತು ಎಫ್ಎಸ್ 2.2 ಸ್ಟೋರೇಜ್ ಈ ಪ್ರೈಸ್ ರೇಂಜ್ಗೆ ಓಕೆ ಅಂತೀನಿ. ಇನ್ನು ಪರ್ಫಾರ್ಮೆನ್ಸ್ ಸಿಗಬಂತು ಅಂದ್ರೆ ನಮ್ಮ ದೇಶದ ಮೊಟ್ಟಮೊದಲ ನನಗ ಅನಿಸ್ತಂಗೆ ನಮ್ಮ ಜಗತ್ತಿನ ಮೊಟ್ಟಮೊದಲ ಕ್ಾಲ್ಕಮ ಸ್ನಾಪ್ಡ್ರಾಗನ್ 6sಜನ್ 4 ಪ್ರೊಸರ್ ಇದೆ ಆಯ್ತಾ ಸೋ ಈ ಪ್ರೈಸ್ ರೇಂಜ್ಗೆ ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ 4 nನೋಮೀಟರ್ ನ ಚಿಪ್ಸೆಟ್ ಇದು ನಾವು ಅಂತದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 7ಲ92000 ರೇಟಿಂಗ್ ಅನ್ನ ಕೊಡ್ತಾ ಇದೆ.
ಈ ಬೆಂಚ್ ಮಾರ್ಕ್ ಅನ್ನ ಮಾಡೋ ಟೈಮ್ಲ್ಲಿ ನಾವು ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು. ಬ್ಯಾಟರಿ ಡ್ರೈನ್ ಬರಿ ಐದ 5% ಆಗಿದ್ದು ಟೆಂಪರೇಚರ್ ವೇರಿಯೇಷನ್ ಕೂಡ ಅಷ್ಟೇ ಬರಿ 39 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಸೋ ಐಫೋನ್ ಹೀಟ್ ಆಗಲ್ಲ ತಲೆ ಕೆಡಿಸ್ಕೊಂಬಿಡಿ ಮತ್ತು ಗಿಗ್ ಬೆಂಚ್ ಸ್ಕೋರ್ ಅನ್ನ ಕೂಡ ಚೆಕ್ ಮಾಡಿದ್ವು ಅದನ್ನು ಕೂಡ ನಾನು ನಿಮಗೆ ತೋರಿಸ್ತಾ ಇದೀನಿ. ಇನ್ನು ಗೇಮಿಂಗ್ ಟೆಸ್ಟ್ ಅನ್ನ ನಾವು ಮಾಡಿದಂಗೆ ಬಿಜಿಎಂಐ ಅಲ್ಲಿ ಸ್ಮೂತ್ ಅಲ್ಲಿ ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಗುತ್ತೆ. ಇದರಲ್ಲಿ ಪ್ಲೇಬಲ್ ಇದೆ ನೀವು ಆರಾಮ ಗೇಮ್ಗಳನ್ನ ಆಡ್ಕೊಬಹುದು. ಆ ಮತ್ತು ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ HDRಆ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ. ಇದು ಕೂಡ ಪ್ಲೇಯಬಲ್ ಇದೆ. ಸೊ ಆಲ್ಮೋಸ್ಟ್ ಎಲ್ಲಾ ಗೇಮ್ ಅನ್ನ ಒಂದು ಲೆವೆಲ್ ಗೆ ಐ ಸೆಟ್ಟಿಂಗ್ ಅಲ್ಲಿ ಆಡುವಂತ ಸಾಮರ್ಥ್ಯ ಪ್ರೊಸೆಸರ್ ಗೆ ಇದೆ ಇದೆ. ಈ ಪ್ರೈಸ್ ರೇಂಜ್ಗೆ ಗೋಟ್ನಲ್ಲಿ ಪರ್ಫಾರ್ಮೆನ್ಸ್ ಚೆನ್ನಾಗಿದೆ. ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ರೇರ್ ಅಲ್ಲಿ ಎರಡು ಕ್ಯಾಮೆರಾ ಇದೆ 50 MB ಮೈನ್ ಸೆನ್ಸರ್ F 1.8 ಅಪರ್ಚರ್ ಇದು son Lವಟ 600 ಸೆನ್ಸರ್ ಒಂದು ಒಳ್ಳೆಯ ಸೆನ್ಸರ್. ಇದು ತೆಗೆಯುವಂತ ಫೋಟೋ ಆಕ್ಚುಲಿ ಚೆನ್ನಾಗಿದೆ ಆಯ್ತಾ ಇಂಪ್ರೆಸ್ ಮಾಡ್ತು ನನಗೆ ಡೇ ಲೈಟ್ ಅಲ್ಲಿ ಸೂಪರ್ ಆಗಿ ಬರದೆ ಬೊಕ್ಕೆ ಎಲ್ಲ ತುಂಬಾ ಲೆವೆಲ್ಗೆ ನ್ಯಾಚುರಲ್ ಅಂತ ಅನ್ನಿಸ್ತು ಕಲರ್ಸ್ ಕೂಡ ತುಂಬಾ ಆಕ್ಯುರೇಟ್ ಆಗಿದೆ ಅಂತ ಅನ್ನಿಸ್ತು ಲೋ ಲೈಟ್ ಅಲ್ಲಿ ಪರವಾಗಿಲ್ಲ ಆಯ್ತಾ ಆತ ಕೆಲವೊಂದು ಸ್ಯಾಂಪಲ್ ನಿಮಗೆ ತೋರಿಸ್ತಾ ಇದೀನಿ. ಈ ಪ್ರೈಸ್ ರೇಂಜ್ಗೆ ಆಕ್ಚುಲಿ ಒಂದು ಒಳ್ಳೆ ಕ್ಯಾಮೆರಾ ಆಗಬಹುದು ನನಗೆ ಅನಿಸದಂಗೆ ನನಗೆ ಆ ಕಲರ್ಸ್ ಯಾವುದೋ ಒಳ್ಳೆ ಪ್ರೊಫೆಷನಲ್ ಕ್ಯಾಮೆರಾದಲ್ಲಿ ಜಾಸ್ತಿ ದುಡ್ಡಿನ ಫೋನ್ಲ್ಲಿ ತೆಗೆದಿದ್ದೀವಾ ಅನ್ನೋ ರೀತಿ ಅನ್ನಿಸ್ತು.
ಇಂಡಿಯನ್ ಫೇಸಸ್ ಗೆ ಒಂದು ಕಲರ್ ನ ಒಂದು ಲೆವೆಲ್ಗೆ ಫೇಸ್ ಎಲ್ಲ ಕ್ಲಿಯರ್ ಆಗಿ ಚೆನ್ನಾಗಿ ಕಾಣೋ ರೀತಿ ಔಟ್ಪುಟ್ ನ್ನ ಕೊಡ್ತಾ ಇದೆ ಆಯ್ತಾ ಆ ಕಲರ್ಸ್ ನ ಕೂಡ ಆಕ್ಚುಲಿ ಚೆನ್ನಾಗಿ ಪ್ರೆಸೆಂಟ್ ಮಾಡ್ತಾ ಇದೆ ಸೋ ಇಂಪ್ರೆಸ್ ಮಾಡ್ತು ನನಗೆ ಇನ್ನೊಂದುಎಂಟು ಮೆಗಾಪಿಕ್ಸಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ ಸೋ ಇದು ವೈಡ್ ಆಗಿದೆ ಕ್ಲಾರಿಟಿ ಓಕೆ ಅಂತೀನಿ ಆಯ್ತಾ ಆ ಸ್ಯಾಂಪಲ್ ತೋರಿಸ್ತಾ ಇದೀನಿ ಇನ್ನು ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸಲ್ ಇದೆ ಮೆಗಾಪಿಕ್ಸಲ್ ಕಡಿಮೆ ಇದ್ರೂ ಸಹ ನನಗೆ ಡೇ ಲೈಟ್ ಅಲ್ಲಿ ತೆಗೆಯುವಂತ ಸೆಲ್ಫಿ ಫೋಟೋಸ್ ಹೆವಿ ಇಂಪ್ರೆಸ್ ಮಾಡ್ತು ಈವನ್ ಲೋ ಲೈಟ್ ಅಲ್ಲೂ ಕೂಡ ಅಷ್ಟೇ ಆಯ್ತಾ ಫ್ಲಾಶ್ ನ್ನ ಆಫ್ ಮಾಡ್ಕೊಂಡು ತೆಗೆದ್ರು ಕೂಡ ಪ್ರೋಸೆಸ್ ಮಾಡಿ ಔಟ್ಪುಟ್ ನ ತುಂಬಾ ಚೆನ್ನಾಗಿ ಕೊಡ್ತು ಆ ಸ್ಯಾಂಪಲ್ ನ ಕೂಡ ತೋರಿಸ್ತಾ ಇದೀನಿ ಸೋ ಲಿಟರಲಿ ನೀವು ವಿಥೌಟ್ ಫ್ಲಾಶ್ ಫುಲ್ ಕತ್ತಲಲ್ಲಿ ತೆಗೆದಿರೋ ಸೆಲ್ಫ್ ಈ ಲೆವೆಲ್ಗೆ ಬರುತ್ತೆ ಅಂತ ಅನ್ಕೊಂಡಿರಲಿಲ್ಲ ಬಿಯರ್ಡ್ದು ನೋಡಿ ಎಷ್ಟು ಕ್ಲಿಯರ್ ಆಗಿ ಕಾಣುತ್ತೆ ವಿತ್ ಫ್ಲಾಶ್ ಕೂಡ ತೆಗೆದೆ ಸೋ ಅದು ಇನ್ನು ಡೀಟೇಲ್ಸ್ ಚೆನ್ನಾಗಿ ಬಂದಿದೆ ನನಗ ಅನಿಸದಂಗೆ ಫೋಟೋಸ್ ಈ ಫೋನ್ಲ್ಲಿ ಈ ಪ್ರೈಸ್ ರೇಂಜ್ ಗೆ ಒಂದು ಒಳ್ಳೆ ಕ್ಯಾಮೆರಾ ಅಂತ ಅನ್ನಿಸ್ತು ನನಗೆ ಫೋಟೋನ ತುಂಬಾ ಅನೌನ್ಸ್ ಮಾಡುತ್ತೆ ಪ್ರೋಸೆಸ್ ಮಾಡುತ್ತೆ ಏನೋ ಫೋಟೋ ಅನೌನ್ಸ್ಮೆಂಟ್ ಎಂಜಿನ್ ಏನೋ ಯೂಸ್ ಮಾಡಿದಾರೆ ಇದರಲ್ಲಿ ಸೋ ಪೋಸ್ಟ್ ಅಲ್ಲಿ ನಿಮಗೆ ಪ್ರೋಸೆಸ್ ಮಾಡಿ ಒಳ್ಳೆ ಔಟ್ಪುಟ್ ಅನ್ನ ಕೊಡುತ್ತೆ ಇನ್ನು ವಿಡಿಯೋಗ್ರಾಫಿಗೆ ಬಂತು ಅಂತ ಅಂದ್ರೆ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 2k ನಲ್ಲಿ 30 fpಪಿಎಸ್ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡುತ್ತೆ ಅಂದ್ರೆ ಕ್ಲೋಸ್ಡ್ ಫುಲ್ ಎಚ್ಡಿ ರೆಸಲ್ಯೂಷನ್ ಫುಲ್ ಎಚ್ಡಿ ನಿಮಗೆ ಬೇಕು ಅಂದ್ರೆ ಇದರಲ್ಲಿ 60 fpಿಎಸ್ ಕೂಡ ಆಪ್ಷನ್ ಇದೆ ಸೋ ಒಟ್ಟನಲ್ಲಿ ಲಿ ಔಟ್ಪುಟ್ ಚೆನ್ನಾಗಿದೆ ಕ್ವಾಲಿಟಿ ಚೆನ್ನಾಗಿದೆ ಒಂದು ಲೆವೆಲ್ಗೆ ಒಂದು ಲೆವೆಲ್ಗೆ ಸ್ಟೇಬಲ್ ಅಂತೀನಿ ಅದು ಪೋಸ್ಟಲ್ ಪ್ರೋಸೆಸ್ ಮಾಡುತ್ತೆ ಯಾವುದೇ ಓಐಎಸ್ ಇಲ್ಲ ಇದರಲ್ಲಿ ಇನ್ನು ಕ್ಯಾಮೆರಾ ಫೀಚರ್ಸ್ ಅಪ್ಲಿಕೇಶನ್ ಚೆನ್ನಾಗಿದೆ ಆಯ್ತಾ ಸಿಂಪಲ್ ಆಗಿದೆ
ಒಂದು ಲೆವೆಲ್ಗೆ ನಮಗೆ ಇದರಲ್ಲಿ ಪೋರ್ಟ್ರೇಟ್ ಮೋಡ್ ಸ್ಲೋ ಮೋಷನ್ ಪ್ರೋ ಮೋಡ್ ಮೋರ್ಗೆ ಹೋದ್ರೆ ಅಲ್ಟ್ರಾ ರೆಸಲ್ಯೂಷನ್ ಐರಸ್ ಫೋಟೋಸ್ನ ಕ್ಯಾಪ್ಚರ್ ಮಾಡಬಹುದು ಡ್ಯುಯಲ್ ವಿಡಿಯೋಸ್ ನ ನೀವು ಶೂಟ್ ಮಾಡ್ಕೊಬಹುದು ಸೋ ತುಂಬಾ ಸಿಂಪಲ್ ಆಗಿದೆ ಈ ಒಂದು ಅಪ್ಲಿಕೇಶನ್ ಇದನ್ನ ಬಿಟ್ರೆಎಐ ಫೀಚರ್ ಸೋಎಐ ಫೋಟೋ ಅನೌನ್ಸ್ಮೆಂಟ್ ಫೀಚರ್ ಇದೆ ಆಟೋಮ್ಯಾಟಿಕ್ ನೈಟ್ ವಿಷನ್ ಅಂದ್ರೆ ನೈಟ್ ಅಲ್ಲಿ ಅಂದ್ರೆ ತೆಗೆದಆದಮೇಲೆ ಪ್ರೋಸೆಸ್ ಮಾಡುತ್ತೆ ಆಯ್ತಾ ಅದುಎಐ ಯೂಸ್ ಮಾಡ್ಕೊಂಡು ಪ್ರೋಸೆಸ್ ಮಾಡುತ್ತಂತೆ ಆಟೋಮೆಟಿಕ್ಎಐ ಸ್ಮೈಲ್ ಕ್ಯಾಪ್ಚರ್ ಫೀಚರ್ ಇದೆ ಸೋ ಪೋರ್ಟ್ರೇಟ್ ಫೋಟೋ ಬೂತ್ ಈ ಎಲ್ಲ ಫೀಚರ್ಗಳು ಮುಂಚೆನು ಇತ್ತು ಈಗಲೂ ಇದೆ ಏನು ಹೊಸದಿದೆ ಅಂತ ಅನ್ನಿಸಲಿಲ್ಲ ನನಗೆ ಇನ್ನು ಸೆಕ್ಯೂರಿಟಿಗೆ ಬಂತು ಅಂದ್ರೆ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ಫೇಸ್ ಅನ್ಲಾಕ್ ಅನ್ನ ಕೊಟ್ಟಿದ್ದಾರೆ ವೈಡ್ ವೈನ್ ಎಲ್ಒನ್ ಸೆಕ್ಯೂರಿಟಿ ಕೂಡ ಇದೆ ಇದನ್ನ ಬಿಟ್ರೆ ಇದು ಮಟೋ ಸೆಕ್ಯೂರ್ ವಿಥ್ ಥಿಂಗ್ ಶೀಲ್ಡ್ ಅಂತರೆ ಥಿಂಗ್ ಶೀಲ್ಡ್ ಅವರದು ಒಂದು ನಿಮ್ಮ ಫೋನ್ನ ಪ್ರೊಟೆಕ್ಟ್ ಮಾಡುವಂತ ಒಂದು ಅವರದೇನೋ ಆಲ್ಗರಿದಮ ಆಯ್ತಾ ಸೋ ಬೇರೆ ಯಾರು ಹ್ಯಾಕರ್ಸ್ ಗಳೆಲ್ಲ ಹ್ಯಾಕ್ ಮಾಡಬೇಕಾಗಲ್ಲ ಅದನ್ನ ಪ್ರೊಟೆಕ್ಟ್ ಮಾಡುತ್ತೆ ಥಿಂಗ್ ಶೀಲ್ಡ್ ಅಂತ ಅಂತಾರೆ ಅವರು ಅವರು ಅಂತಾರೆ ಆಯ್ತಾ ಇನ್ನು ನಮಗೆ ಇದರಲ್ಲಿ ಫ್ಯಾಮಿಲಿ ಸ್ಪೇಸ್ ಕೂಡ ಇದೆ ಪೇರೆಂಟಲ್ ಕಂಟ್ರೋಲ್ ಆಪ್ಷನ್ ಎಲ್ಲ ಇದೆ ಆಯ್ತಾ ಸೋ ಸೆಕ್ಯೂರಿಟಿ ಚೆನ್ನಾಗಿದೆ ಇನ್ನು ಇನ್ನು ಓಎಸ್ ಗೆ ಬಂತು ಅಂತ ಅಂದ್ರೆ ಔಟ್ ಆಫ್ ದ ಬಾಕ್ಸ್ ಆಂಡ್ರಾಯ್ಡ್ 16 ನಮಗೆ ಸಿಗತಾ ಇದೆ ಹಲೋ ಯುಐ ಕ್ಲೀನ್ ಸ್ಟಾಕ್ ಆಂಡ್ರಾಯ್ಡ್ ಆಯ್ತಾ ಬಟ್ ಕೆಲವೊಂದು ಬೇಡದರಂತ ಅಪ್ಲಿಕೇಶನ್ ಗಳ ಇದಾವೆಫೇಲಿಂಕ್ಡಡಿನ್ Facebook Instagram ಇವೆಲ್ಲ ಆಲ್ರೆಡಿ ಇನ್ಸ್ಟಾಲ್ ಆಗಿದೆ. ಸೊ ಅದು ನೀವು ಬೇಕು ಅಂದ್ರೆ ಅನ್ ಇನ್ಸ್ಟಾಲ್ ಕೂಡ ಮಾಡ್ಕೊಬಹುದು. ಒಟ್ಟನಲ್ಲಿ ಓಎಸ್ ತುಂಬಾ ಸ್ಮೂತ್ ಆಗಿದೆ ಸ್ನಾಪ್ ಇದೆ ತುಂಬಾ ಆಯ್ತಾ ಪಟ್ ಪಟ್ ಪಟ್ ಪಟ್ ಅಂತ ಓಪನ್ ಆಗುತ್ತೆ ಎಲ್ಲದನ್ನು ನ್ಯಾವಿಗೇಟ್ ಮಾಡ್ಬೇಕಾದ್ರೆ ಎಷ್ಟು ಫಾಸ್ಟ್ ಆಗಿ ಆಗುತ್ತೆ ಅಂದ್ರೆ ಎಲ್ಲೂ ಕೂಡ ಲ್ಯಾಗ್ ಹೊಡಿಯಲ್ಲ ಆಯ್ತಾ ಹೆವಿ ಅಂದ್ರೆ ಹೆವಿ ಸ್ಮೂತ್ ಆಗಿದೆ ಮತ್ತುಮಟೋ ಗೆಶಚರ್ಸ್ ಅಂದ್ರೆ ನೀವು ಜಸ್ಟ್ ಹಿಂಗ್ ನೋಡಿ ಹಿಂಗ ಅಂದ್ರೆ ಫ್ಲಾಶ್ ಆನ್ ಆಗೋದು ಇದೆಲ್ಲ ಮುಂಚೆನು ಇತ್ತು ಈ ಸಲನು ಕೂಡ ಕೊಟ್ಟಿದ್ದಾರೆ ಇನ್ನು ಅವರು ಹೇಳೋ ಪ್ರಕಾರ ಈ ಫೋನ್ಗೆ ಒಂದು ವರ್ಷದ ಓಎಸ್ ಅಪ್ಡೇಟ್ ಬರುತ್ತೆ ಅಂದ್ರೆ ಆಂಡ್ರಾಯ್ಡ್ 17 ಅಪ್ಡೇಟ್ ಬರುತ್ತೆ ಮತ್ತು ಮೂರು ವರ್ಷ ಸೆಕ್ಯೂರಿಟಿ ಅಪ್ಡೇಟ್ ಅನ್ನ ಕೊಡ್ತಾರೆ ಇದು ಓಕೆ ಅಂತೀನಿ ಇದನ್ನ ಬಿಟ್ರೆ ಸರ್ಕಲ್ ಟು ಸರ್ಚ್ ನಮಗೆ ಸಿಗ್ತದೆ ಮತ್ತು ಗೂಗಲ್ ಜೆಮಿನೈ ಕೂಡ ಆಲ್ರೆಡಿ ಇನ್ಸ್ಟಾಲ್ ಆಗಿದೆ.
ಬ್ಯಾಟರಿಗೆ ಬಂತು ಅಂದ್ರೆ ಒನ್ ಆಫ್ ದ ಬಿಗ್ಗೆಸ್ಟ್ ಬ್ಯಾಟರಿ ಸೆಗ್ಮೆಂಟ್ ಅಲ್ಲಿ 7000 m ಕೆಪ್ಯಾಸಿಟಿ ಬ್ಯಾಟರಿ ಇದೆ ಮತ್ತು ಬಾಕ್ಸ್ ಒಳಗೆ 33 ವಾಟ್ ನ ಚಾರ್ಜರ್ ನ ಕೊಟ್ಟಿದ್ದಾರೆ ಮತ್ತು ಅವರು ಹೇಳೋ ಪ್ರಕಾರ ಅಪ್ ಟು 60 ಗಂಟೆಗಳ ಬ್ಯಾಟರಿ ಲೈಫ್ ಬರುತ್ತೆ ಅಂತಾರೆ ಬಟ್ ಡಿಪೆಂಡ್ ನೀವು ಹೆಂಗೆ ಯೂಸ್ ಮಾಡ್ತೀರಾ ಅದರ ಮೇಲೆ ಡಿಪೆಂಡ್ 60 ಗಂಟೆ ನೀವು ಕಂಟಿನ್ಯೂಸ್ ಯೂಸ್ ಮಾಡಿದ್ರೆ ಪಕ್ಕ ಬರಲ್ಲ ಸೋ ಒಟ್ಟನಲ್ಲಿ ನೀವು ಹಂಗೆ ಹಿಂಗೆ ಹೈಡಲ್ ಅಲ್ಲಿ ಇಟ್ಕೊಂಡು ಯಾವಾಗ್ಲೂ ಒಂು ಫೋನ್ ಓಪನ್ ಮಾಡಿದ್ರೆ 60 ಗಂಟೆ ಅಲ್ಲ 100 ಗಂಟೆ ಬರುತ್ತೆ. ಏನೋ ಸ್ಪೀಕರ್ ಗೆ ಬಂತು ಅಂದ್ರೆ ಸ್ಟೀರಿಯೋ ಸ್ಪೀಕರ್ ಡಾಲ್ಬಿ ಅಟ್ಮೋಸ್ ಸ್ಪೀಕರ್ ಐರಸ್ ಆಡಿಯೋನ ಸಪೋರ್ಟ್ ಮಾಡುತ್ತೆ ಬಾಟಮ್ ಫೈರಿಂಗ್ ಸ್ಪೀಕರ್ ಆಕ್ಚುಲಿ ಸ್ವಲ್ಪ ಜೋರಾಗಿ ಕೇಳುತ್ತೆ ಏರ್ ಪೀಸ್ ಹತ್ರ ಇರುವಂತ ಇನ್ನೊಂದು ಸ್ಪೀಕರ್ ಸ್ವಲ್ಪ ಕಡಿಮೆ ಕೇಳುತ್ತೆ ಸೋ ನಿಮಗೆ ನೋಡಬೇಕಾದ್ರೆ ಸ್ಟಿಯೋ ರೀತಿ ತುಂಬಾ ಚೆನ್ನಾಗಿ ಕೇಳುತ್ತೆ ಜೋರಾಗೂ ಇದೆ ಕ್ಲಾರಿಟಿ ಕೂಡ ಚೆನ್ನಾಗಿದೆ ಅಂತ ಅನ್ನಿಸ್ತು ಕನೆಕ್ಟಿವಿಟಿ ಡ್ಯುಯಲ್ ಬ್ಯಾಂಡ್ ವೈಫೈ ನಮಗೆ ಸಿಗತಾ ಇದೆ ವೈಫೈ 5 ವೈಫೈ ಸಿಕ್ಸ್ ಇಲ್ಲ ಬ್ಲೂಟೂತ್ 5.1ನ್ನ ಒನ್ನ ಕೊಟ್ಟಿದ್ದಾರೆ 11 5ಜ ಬ್ಯಾಂಡ್ಗಳು ಸಪೋರ್ಟ್ ಆಗುತ್ತೆ ಮತ್ತು ಸ್ಮಾರ್ಟ್ ಕನೆಕ್ಟ್ 2.0 ನಮಗೆ ಸಿಗತದೆ ಸೋ ನಿಮ್ಮ ಫೋನ್ನ್ನ ನಿಮ್ಮ ಪಿಸಿಗೆ ಕನೆಕ್ಟ್ ಮಾಡ್ಕೊಳ್ಳುವಂತದ್ದು ಫೈಲ್ ಟ್ರಾನ್ಸ್ಫರ್ ಮಾಡುವಂತದ್ದೆಲ್ಲ ತುಂಬಾ ಸಿಂಪಲ್ ಆಗಿರುತ್ತೆ ಅವಶ್ಯಕತೆ ಇರುವಂತ ಸೆನ್ಸರ್ಸ್ ಎಲ್ಲ ಕೊಟ್ಟಿದ್ದಾರೆ ಇದಿಷ್ಟು ಈ ಫೋನ್ಿಂದ ಕೆಲವೊಂದು ಮೇನ್ ಫೀಚರ್ ಜೊತೆಗೆ ಈ ಫೋನ್ದಏನೋಜಿಯo ಕ್ಯಾಶ್ ಬ್ಯಾಕ್ ಆಫರ್ ಏನೋ ಇದೆಯ ಅಂತ ಅಪ್ ಟು ರೂಪಾ ತನಕ ಏನೋ ಕ್ಯಾಶ್ ಬ್ಯಾಕ್ ಕೂಡ ಸಿಗುತ್ತಂತೆ ಸೋ ನೋಡಿ ಈ ಪ್ರೈಸ್ ರೇಂಜ್ಗೆಮಟೋ ಬ್ರಾಂಡಿಂಗ್ ಅಲ್ಲಿ ಒಂದು ಒಳ್ಳೆ ಆಪ್ಷನ್ ಆಗಬಹುದು ಒಂದಏನಪ್ಪಾ ಅಂದ್ರೆ ಇವರದು ತುಂಬಾ ಜನ ಹೇಳೋದು ಏನಪ್ಪಾ ಅಂದ್ರೆ ಸರ್ವಿಸ್ ಸೆಂಟರ್ದು ತುಂಬಾ ಜನ ಹೇಳ್ತಾರೆ. ಹೌದು ಇವರು ಇನ್ನು ಅದನ್ನ ಇಂಪ್ರೂವಮೆಂಟ್ ಮಾಡ್ಕೊಬೇಕು. ಸೊ ಇದೆಲ್ಲದನ್ನು ತಲ್ಲಿಡ್ಕೊಂಡು ಈ ಫೋನ್ನ ನೀವು ಪ್ರಿಫರ್ ಮಾಡೋದ್ರು ಆಕ್ಚುಲಿ ಆನ್ ಪೇಪರ್ ಈ ಫೋನ್ನ ಸ್ಪೆಸಿಫಿಕೇಶನ್ ಟಾಪ್ ನಾಚ್ ಇದೆ ಸೂಪರ್ ಆಗಿದೆ ಇಂಪ್ರೆಸಿವ್ ಆಗಿದೆ.


