15000 ರೂಪ ಒಳಗೆ ಲಾಂಚ್ ಆಗಿರುವಂತ ಎರಡು ಬೆಸ್ಟ್ ಸ್ಮಾರ್ಟ್ ಫೋನ್ ಇದೆ ಒಂದು Vivo T4X ಮತ್ತಇನ್ನೊಂದು motorola mot G57 ಪವರ್ ಈ ಮಟೋ G57 ಪವರ್ ದು ಬೇಸ್ ವೇರಿಯಂಟ್ 8 GB ರಾಮ್ 128 GB ಸ್ಟೋರೇಜ್ ವೆರಿಯಂಟ್ ಅನ್ನ ಕೇವಲ ಬ್ಯಾಂಕ್ ಆಫರ್ ಇನ್ಕ್ಲೂಡ್ ಆಗಿ 13000ಗೆ ಲಾಂಚ್ ಮಾಡಿದ್ರೆ ಈ ಕಡೆ Vivo T4X ಇಂದು ಬೇಸ್ ವೇರಿಯೆಂಟ್ 6 GB ರಾಮ್ ಮತ್ತೆ 128 GB ಸ್ಟೋರೇಜ್ ಅದನ್ನೇ ಹತ್ತತ್ರ ಒಂದು 14000 ರೂಪಾಯಿಗೆ ಲಾಂಚ್ ಮಾಡಿದ್ದಾರೆ 8 GB ವೇರಿಯಂಟ್ 15000 ರೂಪ ಆಗುತ್ತೆ ಸೋ ಒಂದು ಒಂವಸಾವ ರೂಪ ಪ್ರೈಸ್ ಡಿಫರೆನ್ಸ್ ಇದೆ ಆಯ್ತಾ ನಾನ ಇವತ್ತು ಈ ಎರಡು ಫೋನ್ಗಳನ್ನ ಕಂಪ್ಲೀಟ್ ಕಂಪ್ಯಾರಿಸನ್ ಮಾಡ್ತೀನಿ
15000 ರೂಪ ಒಳಗೆ ಇವೆರಡರಲ್ಲಿ ಯಾವ ಫೋನ್ನ ಪರ್ಚೇಸ್ ಮಾಡಬಹುದು ಮೊದಲನೆದಾಗಿ ಈ ಎರಡು ಸ್ಮಾರ್ಟ್ ಫೋನ್ ಗಳ ಪರ್ಫಾರ್ಮೆನ್ಸ್ ಅನ್ನ ಕಂಪ್ಯಾರಿಸನ್ ಮಾಡೋದಕ್ಕೆ ಹೋದ್ರೆ ನಮಗೆ ಈ ಮಟೋ G57 ಪವರ್ ಸ್ಮಾರ್ಟ್ ಫೋನ್ ಅಲ್ಲಿ ಜಗತ್ತಿನ ಮೊಟ್ಟಮೊದಲ ಸ್ನಾಪ್ಡ್ರಾಗನ್ 6s4 ಪ್ರೊಸೆಸರ್ ಇದೆ ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಈ ಒಂದು ಸ್ಮಾರ್ಟ್ ಫೋನ್ 7,92000 ರೇಟಿಂಗ್ ಅನ್ನ ಕೊಡ್ತಾ ಇದೆ. ಈ ಕಡೆ Vivo T4X ಈ ಫೋನ್ ನಲ್ಲಿ ನಮಗೆ ಡೈಮಂಡ್ ಸಿಟಿ 7300 ಪ್ರೊಸೆಸರ್ ಇದೆ. ಇದರಲ್ಲ ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 7.5ರ ಲಕ್ಷದಿಂದ 790ಸಾ ತನಕ ರೇಟಿಂಗ್ ಅನ್ನ ಕೊಡ್ತಾ ಇದೆ ತುಂಬಾ ವೇರಿ ಆಗ್ತಾ ಇದೆ ನೋಡೋದಕ್ಕೆ ಹೋದ್ರೆ ಎರಡು ಕೂಡ ತುಂಬಾ ಸಿಮಿಲರ್ ಪರ್ಫಾರ್ಮೆನ್ಸ್ ಅನ್ನ ಕೊಡುತ್ತೆ ಅಂತ ಅನ್ನಿಸ್ತು ನಾನು ನಿಮಗೆ ಗಿಕ್ಬಿನ್ ಸ್ಕೋರ್ ನ ಕೂಡ ತೋರಿಸ್ತಾ ಇದೀನಿ ಎರಡು ಕೂಡ ತುಂಬಾ ಸಿಮಿಲರ್ ಇದೆ ನಮಗೆ ಈ ಎರಡು ಫೋನ್ಗಳಲ್ಲಿ 4x ram ಇದೆ ಮತ್ತು ಸ್ಟೋರೇಜ್ ಟೈಪ್ಮಟೋದಲ್ಲಿ ಯಸ್ 2.2 ಸ್ಟೋರೇಜ್ ಇದ್ರೆ vivo ದಲ್ಲಿ ಯಸ್ 3.1 ಸ್ಟೋರೇಜ್ ನ್ನ ಕೊಟ್ಟಿದ್ದಾರೆ ನಮಗೆ ಈ ಎರಡರಲ್ಲೂ ಕೂಡ ram ಬೂಸ್ಟ್ ಫೀಚರ್ ಸಿಗ್ತದೆ ಎಕ್ಸ್ಟೆಂಡೆಡ್ ರಾಮ್ ಆಪ್ಷನ್ ಸಿಗತಾ ಇದೆ ನಾವು ಈ ಎರಡು ಫೋನ್ಗಳಲ್ಲಿ ಗೇಮಿಂಗ್ ಟೆಸ್ಟ್ ಅನ್ನ ಮಾಡಿದ್ರೆ ಎರಡು ಕೂಡ ತುಂಬಾ ಸಿಮಿಲರ್ ಪರ್ಫಾರ್ಮೆನ್ಸ್ ಅಂತ ಹೇಳೋಕ್ಕೆ ಇಷ್ಟ ಪಡ್ತೀನಿ ಆಯ್ತಾ ಸೋ ಒಂದು ಕಡಿಮೆ ಒಂದು ಜಾಸ್ತಿ ಅಂತ ಹೇಳೋದಕ್ಕೆ ಹೋಗಲ್ಲ.
ಈ ಬೆಲೆಗೆ ಪರ್ಫಾರ್ಮೆನ್ಸ್ ಎರಡು ಕೂಡ ಚೆನ್ನಾಗಿದೆ ಪ್ರೈಸ್ ನ್ನ ನೋಡ್ಕೊಳ್ಳೋಕೆ ಹೋದ್ರೆ ಆಬ್ವಿಯಸ್ಲಿ ಸ್ಕೋರ್ನು ಕೂಡ ಈ ಮೋಟೋ ಸ್ವಲ್ಪ ಜಾಸ್ತಿ ಕೊಟ್ಟಿರೋದ್ರಿಂದ ಪರ್ಫಾರ್ಮೆನ್ಸ್ ಮೋಟೋದಲ್ಲಿ ಸ್ವಲ್ಪೇ ಸ್ವಲ್ಪ ಬೆಟರ್ ಇರಬಹುದು ಅಂತ ನನ್ನ ಒಂದು ಅಭಿಪ್ರಾಯ. ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ನಮಗೆ motorola mot G57 ದಲ್ಲಿ 11 5g ಬ್ಯಾಂಡ್ ಗಳು ಸಿಗ್ತಾ ಇದೆ. Vivo ದಲ್ಲಿ ಬರಿ ಎಂಟು 5G ಬ್ಯಾಂಡ್ ಗಳಿದೆ. ನೆಕ್ಸ್ಟ್ ಕ್ಯಾಮೆರಾ ಬಗ್ಗೆ ಮಾತಾಡಲೇಬೇಕು. ತುಂಬಾ ಜನ ಈ ಪ್ರೈಸ್ ರೇಂಜ್ ಅಲ್ಲಿ ಕ್ಯಾಮೆರಾ ಗೋಸ್ಕರನೇ ಫೋನ್ನ ತಗೋತಾರೆ. ನಂಗೆ ಅನ್ಸಿದ್ದು ಈ ರೌಂಡ್ ಅಲ್ಲಿ ಕಣ್ಣು ಮುಚ್ಚಿಕೊಂಡು ಮೋಟೋ ವಿನ್ ಆಗುತ್ತೆ. ನಮಗೆ ಈ ಎರಡು ಸ್ಮಾರ್ಟ್ ಫೋನ್ ಗಳಲ್ಲಿ 50 MP ಮೇನ್ ಸೆನ್ಸಾರ್ ಇದೆ.ಮೋಟೋ ದಲ್ಲಿ Sony LYT 600 ಸೆನ್ಸರ್ ಅನ್ನ ಕೊಟ್ಟಿದ್ದಾರೆ ಒಂದು ಒಳ್ಳೆಯ ಸೆನ್ಸಾರ್. ಈ ಎರಡರದು ಫೋಟೋ ಸ್ಯಾಂಪಲ್ ನಿಮಗೆ ತೋರಿಸ್ತಾ ಇದೀನಿ. ನನಗೆ ಈ ಒಂದು Vivo ದಲ್ಲಿ ಇರುವಂತ ಫೋಟೋ ಈಗ ಜಸ್ಟ್ ಈಗ ಸ್ವಲ್ಪ ಹೊತ್ತು ಮುಂಚೆ ತೆಗೆದಿದ್ದು ಲೋ ಲೈಟ್ ಅಲ್ಲಿ ಆ ಚೇರ್ಗಳನ್ನ ನಾನು ನಿಮಗೆ ತೋರಿಸ್ತಾ ಇದೀನಿ ಎರಡು ಹಳದಿ ಬಡದ ಚೇರ್ಗಳು.ವಿವೋದಲ್ಲಿ ವಿವೋ ದಲ್ಲಿ ವಾಸ್ಟ್ ಔಟ್ ಆಗಿರೋ ತರ ಔಟ್ಪುಟ್ ಬರ್ತಾ ಇದೆ ಮತ್ತು ಕಾರ್ಪೆಟ್ ಡೀಟೇಲ್ಸ್ ನೋಡಬಹುದು ಮೋಟೋದಲ್ಲಿ ಮಚ್ ಮಚ್ ಬೆಟರ್ ಇದೆ ಒಟ್ಟನಲ್ಲಿ ನಮಗೆ ನೋಡೋದಕ್ಕೆ ಈಮಟೋದಲ್ಲಿ ಇರುವಂತ ಔಟ್ಪುಟ್ ನನಗೆ ತುಂಬಾ ಬೆಟರ್ ಇದೆ ಅಂತ ಅನ್ನಿಸ್ತು ಈವನ್ ಔಟ್ಡೋರ್ ನಲ್ಲೂ ಕೂಡ ಅಷ್ಟೇ ಆಯ್ತಾ ಆ ಸ್ಕೈ ಕಲರ್ ನೀವು ನೋಡೋದಕ್ಕೆ ಹೋದ್ರೆ ತುಂಬಾ ನ್ಯಾಚುರಲ್ ಆಗಿ ಆ ಬ್ಲೂಶ್ ಕಲರ್ ನನಗೆ ಮೋಟೋದಲ್ಲಿ ಚೆನ್ನಾಗಿದೆ ಅಂತ ಅನ್ನಿಸ್ತು ಈವನ್ ಡೀಟೇಲ್ಸ್ ಕೂಡ ತುಂಬಾ ಚೆನ್ನಾಗಿ ಬರ್ತಾ ಇದೆ ಅಂತ ಅನ್ನಿಸ್ತು ಸೋ ಈ ಮೇನ್ ಸೆನ್ಸಾರ್ ಕಣ್ಣು ಮುಚ್ಚಿಕೊಂಡು ಮೋಟೋ ತುಂಬಾ ಒಳ್ಳೆ ಔಟ್ಪುಟ್ ಕೊಡ್ತಾ ಇದೆ.
ಸಿಂಗಲ್ ಕ್ಯಾಮೆರಾ ಆಯ್ತಾ ಸೋ ಅದು ಬಿಟ್ರೆ ಬೇರೆ ಯಾವುದೇ ಕ್ಯಾಮೆರಾ ಇಲ್ಲಎಂಪ ಡೆಪ್ತ್ ಸೆನ್ಸರ್ ನ ಕೊಟ್ಟಿದ್ದಾರೆ ಬ್ಯಾಕ್ಗ್ರೌಂಡ್ ಬ್ಲರ್ ಮಾಡೋದಕ್ಕೆ ಬಟ್ ಈ ಕಡೆ ಮೋಟೋದಲ್ಲಿ ನಮಗೆ ವೈಡ್ ಆಂಗಲ್ ಕ್ಯಾಮೆರಾ ಕೊಟ್ಟಿದ್ದಾರೆ 8 ಮೆಗಾಪಿಕ್ಸಲ್ ಇಂದು ಸೋ ವೈಡ್ ಆಂಗಲ್ ಎಕ್ಸ್ಟ್ರಾ ಒಂದು ಈವಿದಲ್ಲಿ ಇಲ್ಲದೆ ಇರುವಂತದ್ದು ಇದರ ಒಂದು ಕೊಟ್ಟಿದ್ದಾರೆ. ಸೋ ವೈಡ್ ಆಗಿದೆ ಕ್ಲಾರಿಟಿ ಕೂಡ ಚೆನ್ನಾಗಿದೆ ಮೈನ್ ಸೆನ್ಸಾರ್ ಏನು ಕಲರ್ ನಲ್ಲಿ ಔಟ್ಪುಟ್ ಕೊಡುತ್ತೆ ಸಿಮಿಲರ್ ಕಲರ್ನ ಈ ವೈಡ್ ಆಂಗಲ್ ಕೂಡ ಮೈಂಟೈನ್ ಮಾಡುತ್ತೆ ಆ ಸ್ಯಾಂಪಲ್ ಕೂಡ ಚೆನ್ನಾಗಿದೆ ಈ ಪ್ರೈಸ್ ರೇಂಜ್ ಗೆ ಎಕ್ಸ್ಟ್ರಾ ಕೊಟ್ಟಿದ್ದಾರಲ್ವ ವೈಡ್ ಆಂಗಲ್ ಪ್ಲಸ್ ಪಾಯಿಂಟ್ ಅದು ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ ನಮಗೆ ಈ ಎರಡು ಫೋನ್ಗಳಲ್ಲಿಎಂಟು ಮೆಗಾಪಿಕ್ಸಲ್ ನ ಸೆಲ್ಫಿ ಕ್ಯಾಮೆರಾ ಸಿಗತಾ ಇದೆ ಈಗ ಜಸ್ಟ್ ನಾನಒಂದು ಫೋಟೋ ತಗೊಂಡೆ ಸೆಲ್ಫಿ ಸೋ ನನ್ನ ಬ್ಯಾಕ್ಗ್ರೌಂಡ್ ಅಲ್ಲಿ ನನ್ನ ಹಿಂದೆ ಒಂದು ಲೈಟ್ ನೋಡ್ತಾ ಇದೀರಾ ಆಯ್ತಾ ಸೋ ಆ ಒಂದು ಹಾರ್ಶ್ ಲೈಟ್ ಅಲ್ಲಿ ಈ Vivo ದಲ್ಲಿ ನಮಗೆ ಒಂದು ಲೈನ್ ಕಾಣುತ್ತೆ, ಆಯ್ತಾ? ನೋಡ್ತಾ ಇದ್ದೀರಾ? ಬಟ್ ಆ ರೀತಿ ಯಾವುದೇ ಲೈನ್ ಮೋಟೋ ದಲ್ಲಿ ನಮಗೆ ಕಾಣೋದಿಲ್ಲ ಆಯ್ತಾ? ಸೋ ತುಂಬಾ ಚೆನ್ನಾಗಿ ಪ್ರೋಸೆಸ್ ಮಾಡಿ ಔಟ್ಪುಟ್ ಅನ್ನ ಕೊಡ್ತಾ ಇದೆ. ಡೀಟೇಲ್ಸ್ ಕೂಡಮಟೋ ದಲ್ಲಿವೋ ಕಂಪೇರ್ ಮಾಡ್ಕೊಂಡ್ರೆ ಮಚ್ ಮಚ್ ಬೆಟರ್ ಇದೆ ಎರಡು ಕೂಡ ವೈಡ್ ಆಗಿದೆ ಆಯ್ತಾ ಒಟ್ಟಿಗೆ ಕ್ಲಾರಿಟಿ ನನಗೆ ಲುಕ್ ನೋಡೋದಕ್ಕೆಲ್ಲಮಟೋ ಬೆಟರ್ ಇದೆ ಅಂತ ಅನ್ನಿಸ್ತು ಇದರದ್ದು ಕೂಡ ನಾನು ನಿಮಗೆ ಮಲ್ಟಿಪಲ್ ಸ್ಯಾಂಪಲ್ ತೋರಿಸ್ತಾ ಇದೀನಿ ಬಟ್ ಅಲ್ಲಿ ಪರವಾಗಿಲ್ಲ ನನಗೆ ಮೋಟೋ ಪ್ರೈಸ್ ಕಡಿಮೆ ಇದ್ರೂ ಕೂಡ ವ್ಯಾಲ್ಯೂ ವೈಸ್ ಕ್ಲಾರಿಟಿ ವೈಸ್ ಮಚ್ ಬೆಟರ್ ಫೋಟೋಸ್ ಔಟ್ಪುಟ್ ಕೊಡ್ತಾ ಇದೆ ಅಂತ ಅನ್ನಿಸ್ತು.
ವಿಡಿಯೋಗ್ರಾಫಿಗೆ ಬಂತು ಅಂದ್ರೆ ಮೋಟೋ ದು ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 2k 30 fps ನಲ್ಲಿ ವಿಡಿಯೋ ರೆಕಾರ್ಡ್ ಮಾಡಬಲ್ಲ ಅಂತ ಕೆಪೆಸಿಟಿ ಇದೆ ಫುಲ್ ಎಚ್ಡಿ ನಲ್ಲಿ 60 fps ಕೂಡ ರೇರ್ ಕ್ಯಾಮೆರಾ ಹೋಗುತ್ತೆ ಆದರೆ ಈ ಕಡೆ ನಮಗೆ ದಲ್ಲಿ ರೇರ್ ಕ್ಯಾಮೆರಾ 4k 30 fps ರೆಕಾರ್ಡ್ ಮಾಡಿದ್ರೆ ಫ್ರಂಟ್ ಕ್ಯಾಮೆರಾ ಫುಲ್ ಎಚ್ಡಿ 30 fps ಅಲ್ಲಿ ಮಾಡುತ್ತೆ ಕ್ಲಾರಿಟಿ ಎರಡು ಕೂಡ ಚೆನ್ನಾಗಿದೆ ಎರಡು ಕೂಡ ತುಂಬಾ ಓಎಸ್ ಅಂದ್ರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ ಅಂದ್ರು ಕೂಡ ತುಂಬಾ ಸ್ಟೇಬಲ್ ಔಟ್ಪುಟ್ ನಮಗೆ ಈ ಎರಡರಲ್ಲೂ ಕೂಡ ಸಿಗತಾ ಇದೆ ಇನ್ನುಎಐ ಫೀಚರ್ಗೆ ಬಂತು ಅಂತ ಅಂತ ಅಂದ್ರೆ ನಮಗೆ ಮೋಟೋದಲ್ಲಿ ಎಐ ಅನೌನ್ಸ್ಮೆಂಟ್ ಗ್ಯಾಲರಿ ಫೀಚರ್ ಗಳು ಸಿಗತಾ ಇದೆ. ಸೋ ಫೋಟೋ ಅನೌನ್ಸ್ ಮಾಡುವಂತದ್ದು ನೈಟ್ ವಿಷನ್ ಅಂದ್ರೆ ಲೋ ಲೈಟ್ ಲೋ ಲೈಟ್ ಅಲ್ಲೂ ಕೂಡ ಚೆನ್ನಾಗಿ ಬೆಳಗಿರೋ ರೀತಿ ಔಟ್ಪುಟ್ ಅನ್ನ ಕೊಡೋ ರೀತಿ ಮಾಡುವಂತದ್ದು. ಆಟೋಮ್ಯಾಟಿಕ್ ಸ್ಮೈಲ್ ಕ್ಯಾಪ್ಚರ್ ಮಾಡುವಂತ ಫೀಚರ್ ಪೋರ್ಟ್ರೇಟ್ ಕೂಡ ಅಷ್ಟೇ AI ಮುಖಾಂತರ ನ್ಯಾಚುರಲ್ ಬೊಕ್ಕೆ ಬರೋ ರೀತಿ ಮಾಡುತ್ತೆ. ಇನ್ನ Vivo T4X ಗೆ ಬಂತು ಅಂದ್ರೆ ಇದರಲ್ಲೂ ಕೂಡ ನಮಗೆ ಕೆಲವೊಂದುಎಐ ಅನೌನ್ಸ್ಮೆಂಟ್ ಫೀಚರ್ ಇದೆ.ಎಐ ಎಐ ಎರೇಸರ್ ನೈಟ್ ಮೋಡ್ ಇದೆಲ್ಲ ಇದೆ ಎರಡು ಕೂಡ ತುಂಬಾ ಕ್ಲೋಸ್ ಅಂು ಸಿಮಿಲರ್ ಅಂತೀನಿ ಆಯ್ತಾ ಸೋ ಪೋಸ್ಟ್ ಅಲ್ಲಿ ನೀವು ಎಡಿಟ್ ಮಾಡ್ಕೊಳ್ಳುವಂತ ಫೀಚರ್ ಈ ಎರಡರದು ಕ್ಯಾಮೆರಾ ಅಪ್ಲಿಕೇಶನ್ ಗಳು ಯೂಸರ್ ಫ್ರೆಂಡ್ಲಿ ಇದೆ ನನಗೆ ಒಂದು ಬೆಟರ್ ಒಂದು ಚೆನ್ನಾಗಿಲ್ಲ ಅಂತ ಎಲ್ಲೂ ಕೂಡ ಅನ್ನಿಸಲಿಲ್ಲ ಇನ್ನು ಬ್ಯಾಟರಿ ಬಗ್ಗೆ ಮಾತನಾಡಬೇಕು ಅಂದ್ರೆ ಮೋಟೋದಲ್ಲಿ ನಮಗೆ ಲಿಟ್ರಲಿ 7000ಎ ಕೆಪ್ಯಾಸಿಟಿಯ ಬ್ಯಾಟರಿ ಇದೆ ಈ ಸೆಗ್ಮೆಂಟ್ ಅಲ್ಲಿ ಒನ್ ಆಫ್ ದ ಬಿಗ್ಗೆಸ್ಟ್ ಬ್ಯಾಟರಿ ಅಂತ ಅನ್ಬಹುದು ಸೋ ಸೂಪರ್ ಅಂತೀನಿ ಮತ್ತು ಬಾಕ್ಸ್ ಒಳಗೆ 33 ವಾಟ್ ಇಂದು ಚಾರ್ಜರ್ ಕೊಟ್ಟಿದ್ದಾರೆ.
ಈ ಕಡೆ Vivo T4X ಫೋನ್ ನಲ್ಲಿ ನಮಗೆ 6.000 mh ಕೆಪ್ಯಾಸಿಟಿಯ ಬ್ಯಾಟರಿ ಇದೆ ಇದು ಕೂಡ ತುಂಬಾ ಸಣ್ಣದೇನು ಅಲ್ಲ ಬಾಕ್ಸ್ ಒಳಗೆ 44 ವಯಾಟ್ ಚಾರ್ಜರ್ ನ ಕೊಟ್ಟಿದ್ದಾರೆ. ಒಟ್ಟನಲ್ಲಿ ಬ್ಯಾಟರಿಯಲ್ಲಿ ತುಂಬಾ ಈಸಿಯಾಗಿ ಮೋಟೋ ವಿನ್ ಆಗುತ್ತೆ ಚಾರ್ಜಿಂಗ್ ಸ್ವಲ್ಪ ಜಾಸ್ತಿವೋ ಪಡ್ಕೊಳ್ಳುತ್ತೆ ಓವರಾಲ್ ನಾನು ಈ ಒಂದು ರೌಂಡ್ ಅಲ್ಲೂ ಕೂಡಮಟೋ ಪರವಾಗಿಲ್ಲ ಆಯ್ತಾ ಸ್ವಲ್ಪ ಮೋಸ್ಟ್ಲಿ ಒಂದು ಅರ್ಧ ಪಾಯಿಂಟ್ ಜಾಸ್ತಿ ಪಡ್ಕೊಳ್ಳುತ್ತೆ ಅಂತೀನಿ. ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ ಸರ್ಪ್ರೈಸಿಂಗ್ಲಿ ಈ ಎರಡು ಫೋನ್ಗಳನ್ನ ಫ್ರಂಟ್ ಇಂದ ನೋಡಿದ್ರೆ ಯಾವ್ ಯಾವ ಫೋನ್ ಅಂತ ಡಿಫರೆನ್ಶಿಯೇಟ್ ಮಾಡೋದೇ ಕಷ್ಟ ಆಯ್ತು ಏನಕ್ಕೆ ಅಂದ್ರೆ ಈ ಎರಡು ಫೋನ್ಗಳಲ್ಲಿ 6.72 72 ಇಂಚಿನ ಫುಲ್ ಎಚ್ಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತ ಐಪಿಎಸ್ ಡಿಸ್ಪ್ಲೇ ಇದೆ ಎರಡು ಕೂಡ ಸಿಮಿಲರ್ ಬ್ರೈಟ್ನೆಸ್ ಅನ್ನ ಹೊಂದಿರುವಂತ ಡಿಸ್ಪ್ಲೇಗಳು 1050 ಯೂನಿಟ್ಸ್ ನ ಬ್ರೈಟ್ನೆಸ್ ಹೈ ಬ್ರೈಟ್ನೆಸ್ ಮೋಡ್ ಅಲ್ಲಿ ಎರಡು ಕೂಡ 120 ವರ್ಟ್ಸ್ ನ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇಗಳು ಎರಡರಲ್ಲೂ ಕೂಡ ನಮಗೆ ವಾಟರ್ ಟಚ್ ಪ್ರತಿಯೊಂದು ಕೂಡ ಸಿಗತಾ ಇದೆ ಸೋ ಡಿಸ್ಪ್ಲೇ ನನಗೆ ಏನು ಅಂತ ಡಿಫರೆನ್ಸ್ ಅಂತ ಏನು ಅನಿಸಲಿ ಎರಡು ಕೂಡ ತುಂಬಾ ಒಳ್ಳೆಯ ಡಿಸ್ಪ್ಲೇಗಳು ಪ್ರೈಸ್ ಮೋಟೋದಲ್ಲಿ ಕಡಿಮೆ ಇರೋದ್ರಿಂದ ನೋಡ್ಕೊಳ್ರಪ್ಪ ಆಯ್ತಾ ಪ್ರೈಸ್ ನೋಡ್ಕೊಂಡು ಡಿಸೈಡ್ ಮಾಡ್ಕೊಂಡ್ರೆ ತುಂಬಾ ಒಟ್ಟಿಗೆ ಡಿಸ್ಪ್ಲೇ ಎರಡು ಕೂಡ ಸೂಪರ್ ಆಗಿದೆ ಈ ಪ್ರೈಸ್ ರೇಂಜ್ಗೆ ಒಳ್ಳೆಯ ಡಿಸ್ಪ್ಲೇಗಳು ಅಂತ ಅಂತೀನಿ ಇನ್ನು ಡಿಸೈನ್ ಮತ್ತೆ ಬಿಲ್ಟ್ ಕ್ವಾಲಿಟಿಗೆ ಬರ್ತೀನಿ ನಮಗೆ vivವೋ ಫ್ರಂಟ್ ಅಲ್ಲಿ ಯಾವ ಗ್ಲಾಸ್ ಹಾಕಿದ್ದಾರೆ ಅಂತ ಎಲ್ಲೂ ಕೂಡ ಅವರು ಸ್ಪೆಸಿಫೈ ಮಾಡಿಲ್ಲ ಆಯ್ತಾ ಆದ್ರೆ ಈ ಕಡೆಮಟೋದಲ್ಲಿ ನಮಗೆ ಫ್ರಂಟ್ ಅಲ್ಲಿ ಗೊರಿಲ್ಲಾ ಗ್ಲಾಸ್ 7ಐ ಪ್ರೊಡಕ್ಷನ್ ಸಿಗತಾ ಇದೆ ಒನ್ ಆಫ್ ದ ಸ್ಟ್ರಾಂಗೆಸ್ಟ್ ಗೊರಿಲ್ಲಾ ಗ್ಲಾಸ್ ಅಂತ ಅನ್ಬಹುದು ಇನ್ನೊಂದು ಏನಪ್ಪಾ ಅಂದ್ರೆ ಈ ಎರಡು ಫೋನ್ಗಳಲ್ಲಿ ಐಪಿ 64 ವಾಟರ್ ರೆಸಿಸ್ಟೆಂಟ್ ರೇಟಿಂಗ್ ಇದೆ ಮತ್ತು ಎರಡರಲ್ಲೂ ಕೂಡ ಮಿಲಿಟರಿ ಗ್ರೇಡ್ ಸರ್ಟಿಫಿಕೇಟ್ ತಗೊಂಡಿದಾರೆ ಎರಡರಲ್ಲೂ ನಮಗೆ ಸರ್ಟಿಫಿಕೇಶನ್ ಸಿಗತಾ ಇದೆ.
ಸಿಮಿಲರ್ ಡಿಸೈನ್ ಮತ್ತೆ ಬಿಲ್ಟ್ ಕ್ವಾಲಿಟಿ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಬಟ್ ಹಿಂದೆ ನಾವು ನೋಡೋದಕ್ಕೆ ಹೋದ್ರೆ ತುಂಬಾ ದೊಡ್ಡ ಡಿಫರೆನ್ಸ್ ನಿಮಗೆ ದಲ್ಲಿ ಪ್ಲಾಸ್ಟಿಕ್ ಬ್ಯಾಕ್ ಸಿಗತಾ ಇದೆ ಅದೇ ಈ ಕಡೆ ಮೋಟೋದಲ್ಲಿ ವೀಗನ್ ಲೆದರ್ ಬ್ಯಾಕ್ ಸಿಗತಾ ಇದೆ ಸೋ ನಾನು ಇವೆರಡರಲ್ಲಿ ನೋಡೋದಕ್ಕೆ ಹೋದ್ರೆ ವೀಗನ್ ಲೆದರ್ ಬ್ಯಾಕ್ ನ್ನೇ ಪ್ರಿಫರ್ ಮಾಡ್ತೀನಿ ಏನಕ್ಕೆ ಅಂದ್ರೆ ಸ್ಮಡ್ಜಸ್ ಆಗಲ್ಲ ಗ್ರಿಪ್ ತುಂಬಾ ಚೆನ್ನಾಗಿರುತ್ತೆ ನೋಡೋದಕ್ಕೂ ಕೂಡ ತುಂಬಾ ಯೂನಿಕ್ ಆಗಿ ಡಿಫರೆಂಟ್ ಆಗಿರುತ್ತೆ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಎರಡು ಸಿಮಿಲರ್ ಅಂತೀನಿ ಬಟ್ ಸ್ವಲ್ಪ ಸ್ವಲ್ಪ ಪಾಯಿಂಟ್ ಇದ್ರಲ್ಲೂ ಕೂಡ ಮೋಟೋ ಪಟ್ಕೊಳ್ಳುತ್ತೆ ಇನ್ನು ವೆಟ್ ಮತ್ತೆ ಥಿಕ್ನೆಸ್ ಗೆ ಬಂತು ಅಂದ್ರೆ ಎರಡು ಕೂಡ ತುಂಬಾ ಸಿಮಿಲರ್ ಇದೆ ಅಂತ ತುಂಬಾ ಕ್ಲೋಸ್ ಇದಾವೆ ಮೇಜರ್ ಡಿಫರೆನ್ಸ್ ಇಲ್ಲ ಪಿಕ್ಸೆಲ್ ಪೀಪ್ ಮಾಡೋದಕ್ಕೆ ಹೋದ್ರೆವೋ ಸ್ವಲ್ಪೇ ಸ್ವಲ್ಪ ಲೈಟ್ 210ಗ್ರಾಮ ಮೋಟೋ ಇದೆ 208ಗೆ ಬರಿ 2ಗ್ರಾಂ ಲೈಟ್ ವೇಟ್ ಇದೆ ಥಿಕ್ನೆಸ್ ಅಲ್ಲೂ ಕೂಡ ಅಷ್ಟೇ ತುಂಬಾ ಮೇಜರ್ ಡಿಫರೆನ್ಸ್ ಇಲ್ಲ ಈಮಟೋ ಸದ್ಯಕ್ಕೆ ಮೂರು ಡಿಫರೆಂಟ್ ಪ್ಯಾಂಟನ್ ವ್ಯಾಲಿಡೇಟೆಡ್ ಕಲರ್ ನಲ್ಲಿ ಲಾಂಚ್ ಆಗ್ತದೆ ಮತ್ತು ಈವಿ ಸದ್ಯಕ್ಕೆ ಎರಡು ಕಲರ್ನಲ್ಲಿ ನಿಮಗೆ ಅವೈಲಬಲ್ ಇದೆ ಇನ್ನ ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಎರಡು ಫೋನ್ಗಳಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ. ಎರಡು ಫಾಸ್ಟ್ ಆಗಿದೆ ಮತ್ತೆ ಫೇಸ್ ಅನ್ಲಾಗಿದೆ ಎರಡರಲ್ಲೂ ಕೂಡ ವೈಡ್ ವೈನ್ ಎಲ್ ಒನ್ ಸೆಕ್ಯೂರಿಟಿ ನಮಗೆ ಸಿಗ್ತಾ ಇದೆ. ಇನ್ನು ಓ ಎಸ್ ಗೆ ಬಂತು ಅಂದ್ರೆ ನಮಗೆ ಮೋಟೋ ದಲ್ಲಿ ಒಂತರ ಸ್ಟಾಕ್ ಆಂಡ್ರಾಯ್ಡ್ ಎಕ್ಸ್ಪೀರಿಯನ್ಸ್ ಸಿಗುತ್ತೆ ಆಯ್ತಾ ಸೋ ಈ ಒಂದು ಆ ಸೆಗ್ಮೆಂಟ್ ಅಲ್ಲಿ ಫಸ್ಟ್ ಟೈಮ್ ಔಟ್ ಆಫ್ ದ ಬಾಕ್ಸ್ ಆಂಡ್ರಾಯ್ಡ್ 16 ನಮಗೆ ಸಿಗ್ತವೆ. ಅಶ್ಯೂರ್ಡ್ ಆಂಡ್ರಾಯ್ಡ್ 17 ಅಪ್ಡೇಟ್ ಅನ್ನ ಇವ್ರು ಈ ಫೋನ್ಗೆ ಕೊಡ್ತಾರೆ ಮತ್ತು ಮೂರು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಅನ್ನ ಕೂಡ ಕೊಡ್ತಾರೆ.
ಈ ಕಡೆವೋ ದಲ್ಲಿ ಸದ್ಯಕ್ಕೆ ಆಂಡ್ರಾಯ್ಡ್ 15 ಇದೆ 16 ಟು 7 ಇದಕ್ಕೂ ಕೂಡ ಅಷ್ಟೇ ಎರಡು ವರ್ಷ ಓಎಸ್ ಅಪ್ಡೇಟ್ ಮತ್ತು ಮೂರು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಸಿಗುತ್ತೆ. ಸೋ ಫನ್ ಟಚ್ ಓಎಸ್ ನ ನಿಮಗೆ ಇದರಲ್ಲಿ ಸಿಗ್ತದೆ. ಓಎಸ್ ಎಕ್ಸ್ಪೀರಿಯನ್ಸ್ ಹೇಳ್ಬೇಕು ಅಂದ್ರೆ ನನಗೆ ಪರ್ಸನಲಿ ಸ್ಟಾಕ್ ಆಂಡ್ರಾಯ್ಡ್ ಎಕ್ಸ್ಪೀರಿಯನ್ಸ್ ಇಷ್ಟ ಆಗುತ್ತೆ. ಸೋ ಅದರಿಂದ ಮಟೋ OSಸ್ ಸ್ವಲ್ಪ ಬೆಟರ್ ಅನ್ಸುತ್ತೆ ನನಗೆ ಎರಡು ಕೂಡ ತುಂಬಾ ಸಿಮಿಲರ್ ಅಂತೆ ಎರಡು ಕೂಡ ತುಂಬಾ ಸ್ಮೂತ್ ಆಗಿ ಇದೆ ಎರಡು ಕೂಡ ಆಪ್ಟಿಮೈಸೇಷನ್ ತುಂಬಾ ಚೆನ್ನಾಗಿಆಗಿದೆ ಸೋ ಎರಡು ಕೂಡ ಒಟ್ಟನಲ್ಲಿ ಚೆನ್ನಾಗಿದೆ ಸಾಫ್ಟ್ವೇರ್ ಅಪ್ಡೇಟ್ ಸೆಕ್ಯೂರಿಟಿ ಪ್ಯಾಚ್ ಎರಡು ಕೂಡ ತುಂಬಾ ಸಿಮಿಲರ್ ಆಗಿ ಬರುತ್ತೆ ಏನಂತ ಮೇಜರ್ ಡಿಫರೆನ್ಸ್ ಇದೆ ಅಂತ ಅನ್ನಿಸಲಿಲ್ಲ ಮತ್ತು ಎರಡರಲ್ಲೂ ಕೂಡ ಕೆಲವೊಂದು ಬೇಡಂತ ಅಪ್ಲಿಕೇಶನ್ ಗಳ ಇದಾವೆ ಎರಡರಲ್ಲೂ ಇದಾ ನೀವು ಎರಡರಲ್ಲೂ ಬೇಕು ಅಂದ್ರೆ ಅನ್ ಇನ್ಸ್ಟಾಲ್ ಅನ್ನ ಮಾಡ್ಕೊಬಹುದು ಮತ್ತು ಎಕ್ಸ್ಪೀರಿಯನ್ಸ್ ಎರಡು ಕೂಡ ತುಂಬಾ ಸಿಮಿಲರ್ ಇದೆ ಆತ ಎರಡರಲ್ಲೂ ಕೂಡ ನಿಮಗೆ ಸರ್ಕಲ್ ಸರ್ಚ್ ಬೇಸಿಕ್ ಎಐ ಫೀಚರ್ ನ ಕೊಟ್ಟಿದ್ದಾರೆ. ಇನ್ನುಮಟೋದಲ್ಲಿ ನಮಗೆ ಸ್ಮಾರ್ಟ್ ಕನೆಕ್ಟ್ ಫೀಚರ್ ಮತ್ತು ಫ್ಯಾಮಿಲಿ ಸ್ಪೇಸ್ ಮೋಟೋ ಸೆಕ್ಯೂರ್ ಫೀಚರ್ ಎಲ್ಲ ಇದೆ ಸೋ ನೀವು ನಿಮ್ಮ ಮಕ್ಕಳಿಗೆ ಏನಾದರ ಫೋನ್ ಕೊಡ್ತಾ ಇದ್ದೀರಾ ಅಂದ್ರೆ ಫುಲ್ ಕಂಟ್ರೋಲ್ ಮಾಡುವಂತ ಫೀಚರ್ ಮತ್ತು ನಿಮ್ಮ ಪಿಸಿ ಗೆ ಫೈಲ್ ಶೇರ್ ಮಾಡುವಂತ ಫ್ಲಾಲೆಸ್ ಕನೆಕ್ಟಿವಿಟಿ ಸಿಗುತ್ತೆ ಸೋ ಇದೆಲ್ಲ ನಮಗೆ ಮೋಟೋದಲ್ಲೂ ಕೂಡ ಸಿಗತಾ ಇದೆ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ಈ ಎರಡು ಫೋನ್ಗಳಲ್ಲಿ ನಮಗೆ ಸ್ಟಿರಿಯೋ ಸ್ಪೀಕರ್ ಸಿಗ್ತಿದೆ ಸ್ಪೀಕರ್ನ ಕ್ಲಾರಿಟಿ ಎರಡರಲ್ಲೂ ಚೆನ್ನಾಗಿದೆ ಎರಡರಲ್ಲೂ ಕೂಡ ಹೈ ರೆಸ್ ಆಡಿಯೋ ಸಪೋರ್ಟ್ ಆಗುತ್ತೆ ಮೋಟೋ ದಲ್ಲಿ ಡಾಲ್bಿ ಅಟ್ಮೋಸ್ ಸ್ಪೀಕರ್ ಕೊಟ್ಟಿದ್ದಾರೆ. ಈ ಕಡೆ ಯಾವುದೇ ಡಾಲ್bಿ ಅಟ್ಮೋಸ್ ಸಿಕ್ತಿಲ್ಲ. ಬಟ್ 400% ವಾಲ್ಯೂಮ್ ಬೂಸ್ಟ್ ಆಗುತ್ತೆ.
ಆ ಬೂಸ್ಟ್ ಆದ್ರೂ ಏನೋ ತುಂಬಾ ಮೇಜರ್ ಡಿಫರೆನ್ಸ್ ಅಂತ ಅನ್ನಿಸಲಿಲ್ಲ. ಎರಡು ಕೂಡ ಜೋರಾಗಿ ಕೇಳುತ್ತೆ ಒಟ್ಟಿಗೆ. ಕ್ಲಾರಿಟಿ ಎರಡರಲ್ಲೂ ಕೂಡ ಒಂದು ಲೆವೆಲ್ಗೆ ಚೆನ್ನಾಗಿದೆ ಅಂತ ಅನ್ನಿಸ್ತು. ಸೋ ಇದಿಷ್ಟು ಆಕ್ಚುಲಿ ಈ ಎರಡು ಫೋನ್ಗಳ ಕೆಲವೊಂದು ಇಂಪಾರ್ಟೆಂಟ್ ಕಂಪ್ಯಾರಿಸನ್ ಆಯ್ತಾ ನೋಡೋದಕ್ಕೆ ಹೋದ್ರೆ ಒಂತರ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಯಲ್ಲಿ ಮೋಟೋ ಸ್ವಲ್ಪ ಬೆಟರ್ ಇದೆ ಏನಕೆಂದ್ರೆ ಗೊರಿಲ್ಲಾ ಗ್ಲಾಸ್ ಮತ್ತೆ ವೀಗನ್ ಲೆದರ್ ಬ್ಯಾಕ್ ಇರೋದ್ರಿಂದ ಉಳಿದಿದೆಲ್ಲ ತುಂಬಾ ಸಿಮಿಲರ್ ಇದೆ ಮತ್ತು ಡಿಸ್ಪ್ಲೇ ಸಿಮಿಲರ್ ಇದೆ ಪರ್ಫಾರ್ಮೆನ್ಸ್ ಎರಡು ತುಂಬಾ ಸಿಮಿಲರ್ ಅಂತೀನಿ ಆಯ್ತ ಏನಂತ ಡಿಫರೆನ್ಸ್ ಇಲ್ಲ ಎರಡು ಕೂಡ ತುಂಬಾ ಕ್ಲೋಸ್ ಟಕ್ಕರ್ನ ಕೊಡ್ತವೆ ಕ್ಯಾಮೆರಾ ಆಬ್ವಿಯಸ್ಲಿ ಈಮಟೋ ಬೆಟರ್ ಇದೆ ಬ್ಯಾಟರಿಯಲ್ಲೂ ಕೂಡಮಟೋ ಬೆಟರ್ ಇದೆ ವಾಯ್ಸ್ ಎಕ್ಸ್ಪೀರಿಯನ್ಸ್ ಡಿಪೆಂಡ್ಸ್ ಕೆಲವು ಜನಕ್ಕೆ ಅದು ಇಷ್ಟ ಆಗಬಹುದು ಕೆಲವು ಜನಕ್ಕೆ ಇದು ಇಷ್ಟ ಆಗುತ್ತೆ ಸೋನಾ ನಾನು ಪರ್ಸನಲಿ ಚೂಸ್ ಮಾಡೋದಾದ್ರೆ ಈ ಮೋಟೋ ಫೋನ್ನ ಚೂಸ್ ಮಾಡ್ತೀನಿ ಒಂದು ಕ್ಯಾಮೆರಾಸ್ ಮತ್ತಇನ್ನೊಂದು ಪರ್ಫಾರ್ಮೆನ್ಸ್ ಚೆನ್ನಾಗಿದೆ ಲುಕ್ ಕೂಡ ಒನ್ ಲೆವೆಲ್ಗೆ ಚೆನ್ನಾಗಿರೋದ್ರಿಂದ ಇದು ಸ್ವಲ್ಪ ಮೋರ್ ವ್ಯಾಲ್ಯೂ ಫಾರ್ ಮನಿ ಅನ್ಸುತ್ತೆ ಏನಕೆಂದ್ರೆ ಬೆಲೆ ಕೂಡ ಈವಿ ಗಿಂತ 1000 ರೂಪಾಯ ಕಡಿಮೆ ಇದೆ.


