ಮೋಟೋ ರೊಲಾ ಕಂಪನಿಯು ಹೊಸದಾಗಿ ಮೋಟೋ ಜಿ 86 ಪವರ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್ ಫೋನ್ ಅನ್ನ 1000 ಬ್ಯಾಂಕ್ ಆಫರ್ ಇನ್ಕ್ಲೂಡ್ ಮಾಡ್ಕೊಂಡು ಎಫೆಕ್ಟಿವ್ ಆಗಿ 17000 ರೂಪಾಯಿ ಪರ್ಚೇಸ್ ಮಾಡಬಹುದು. ತುಂಬಾ ಸಾಲಿಡ್ ಅಂತ ಅನ್ನಿಸ್ತಾ ಇದೆ. ನಮಗೆ ಒಂದು ಯೂಸರ್ ಮ್ಯಾನ್ಯುಯಲ್, ಕ್ವಿಕ್ ಸ್ಟಾರ್ಟ್ ಗೇಡ್ ಮತ್ತೆ ವಾರಂಟಿ ಕಾರ್ಡ್ ಒಂದು ಸಿಮ್ ಎಜೆಕ್ಷನ್ ಪಿನ್ ಕೊಟ್ಟಿದ್ದಾರೆ. ಯಾವುದೇ ಬ್ಯಾಕ್ ಕವರ್ ನಮಗೆ ಒಂದು ಬಾಕ್ಸ್ ಒಳಗೆ ಸಿಕ್ತಾ ಇಲ್ಲ. ಇನ್ನು ಇದರ ಕೆಳಗಡೆ 33ವಟ್ ನ ಒಂದು ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಕೊನೆಯದಾಗಿ ಒಂದು ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಕೇಬಲ್ ನ ಕ್ವಾಲಿಟಿ ಚೆನ್ನಾಗಿದೆ. ಇನ್ನು ಡೈರೆಕ್ಟ್ ಆಗಿ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಈ ರೀತಿ ನೋಡೋಕೆ ಸಿಗುತ್ತೆ. ತುಂಬಾ ಸಾಲಿಡ್ ಬಿಲ್ಡ್ ಪ್ರೀಮಿಯಂ ಲುಕ್ ಕೇವಲ 198 g ವೆಟ್ ಇದೆ 8.65 mm ನ ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್. ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗೊರಿಲ್ಲಾ ಗ್ಲಾಸ್ 7ಐ ಪ್ರೊಡಕ್ಷನ್ ಸಿಗತಾ ಇದೆ. ಒನ್ ಆಫ್ ದ ಸ್ಟ್ರಾಂಗೆಸ್ಟ್ ಗ್ಲಾಸ್. ಒಂದು ಸಣ್ಣ ಪಂಚೋಲ್ ಕ್ಯಾಮೆರಾ, ಬೆಸಲ್ಸ್ ಎಲ್ಲ ಯೂನಿಫಾರ್ಮ್ ಅಂತ ಅನ್ನಲ್ಲ ಬಟ್ ತುಂಬಾ ಅಂದ್ರೆ ತುಂಬಾ ತಿನ್ ಬೆಸಲ್ಸ್ ಅನ್ನ ಕೊಟ್ಟಿದ್ದಾರೆ. ಈ ಪ್ರೈಸ್ ರೇಂಜ್ಗೆ ಕ್ರೇಜಿ ವಿಷಯ ಮತ್ತು ಯಾವುದೇ ಸ್ಕ್ರೀನ್ ಗಾರ್ಡ್ ನ್ನ ಫ್ರಂಟ್ ಅಲ್ಲಿ ಹಾಕಿಲ್ಲ ನಾವೇ ಹಾಕೋಬೇಕಾಗುತ್ತೆ.
ಒಟ್ಟಿನಲ್ಲಿ ಫ್ರಂಟ್ ಇಂದ ತುಂಬಾ ಪ್ರೀಮಿಯಂ ಆಗಿ ಕಾಣುತ್ತೆ. ಇನ್ನು ಈ ಫೋನ್ ನ ಹಿಂದಕ್ಕೆ ಬಂತು ಅಂದ್ರೆ ಪ್ರೀಮಿಯಂ ವೀಗನ್ ಲೆದರ್ ಬ್ಯಾಕ್, ಪ್ಯಾಂಟಾನ್ ವ್ಯಾಲಿಡೇಟೆಡ್ ಕಲರ್ ಯುನಿಕ್ ಆಗಿದೆ, ಡಿಫರೆಂಟ್ ಆಗಿ ಕಾಣುತ್ತೆ. ಡ್ಯುಯಲ್ ಕ್ಯಾಮೆರಾ ಸೆಟ್ಪ್ ಸಿಗ್ತಾ ಇದೆ ಹಿಂದೆ. ಡ್ಯೂಯಲ್ ಎಲ್ಇಡಿ ಫ್ಲಾಶ್. ಈ ಫೋನ್ ನಲ್ಲಿ ನಮಗೆ ಪ್ಲಾಸ್ಟಿಕ್ ಫ್ರೇಮ್ ಸಿಗ್ತಾ ಇದೆ. ಈ ಫ್ರೇಮ್ ಕೂಡ ಒಂದು ರೀತಿ ಯೂನಿಕ್ ಆಗಿದೆ. ಡ್ಯೂಯಲ್ ಟೋನ್ ಫಿನಿಶ್ ಅನ್ನ ಹೊಂದಿರುವಂತ ಫ್ರೇಮ್. ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದೇ ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ. ಹೈಬ್ರಿಡ್ ಸಿಮ್ ಸ್ಲಾಟ್ ಅನ್ನ ಕೊಟ್ಟಿದ್ದಾರೆ. ಒಂದು ಸಿಮ್ ಒಂದು ಎಸ್ಡಿ ಕಾರ್ಡ್ ಅಥವಾ ಎರಡು ಸಿಮ್ ಅನ್ನ ಹಾಕೊಬಹುದು. ಮತ್ತು ಈ ಫೋನ್ಲ್ಲಿ ಐಪಿ 68 ಮತ್ತು ಐಪಿ 69 ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ರೇಟಿಂಗ್ ಕೂಡ ಸಿಗತಾ ಇದೆ. ಜೊತೆಗೆ ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಸಹ ಈ ಒಂದು ಫೋನಿಗೆ ಕೊಟ್ಟಿದ್ದಾರೆ. ಮತ್ತು ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಮೂರು ಡಿಫರೆಂಟ್ ಪ್ಯಾಂಟಾನ್ ವ್ಯಾಲಿಡೇಟೆಡ್ ಕಲರ್ ನಲ್ಲಿ ಲಾಂಚ್ ಆಗ್ತಾ ಇದೆ. ನಿಮಗೆ ಇಷ್ಟ ಬಂದಿದ್ದ ನೀವು ಪರ್ಚೇಸ್ ಮಾಡಬಹುದು. ಒಟ್ಟಿನಲ್ಲಿ ಈ ಪ್ರೈಸ್ ರೇಂಜಿಗೆ ಈ ಸ್ಮಾರ್ಟ್ ಫೋನು ಬಿಲ್ಡ್ ಕ್ವಾಲಿಟಿಯಲ್ಲಿ ಲುಕ್ ಅಲ್ಲಿ ಪ್ರೀಮಿಯಂ ಆಗಿದೆ ಅಂತ ಅನ್ನಿಸ್ತು. ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ ಈ ಫೋನ್ ನಲ್ಲಿ 6.67 67 ಇಂಚಿನ 1.5kೆ 5k ರೆಸಲ್ಯೂಷನ್ ಹೊಂದಿರುವಂತ ಪಿಓಲೆಡ್ ಡಿಸ್ಪ್ಲೇ ನಮಗೆ ಸಿಗತಾ ಇದೆ. ಇದು 120ಹ ನ ಅಡಾಪ್ಟಿವ್ ರಿಫ್ರೆಶ್ ರೇಟ್ ಅನ್ನ ಹೊಂದಿರುವಂತ ಡಿಸ್ಪ್ಲೇ 10 ಬಿಟ್ ಡಿಸ್ಪ್ಲೇ ಹೆವಿ ಬ್ರೈಟ್ ಆಗಿದೆ. 4ರಸಾ ನಿಟ್ಸ್ ನ ಪೀಕ್ ಬ್ರೈಟ್ನೆಸ್ ಬಿಸಿಲಿಗೆ ಹೋದ್ರು ಸಹ ಹೆವಿ ಬ್ರೈಟ್ ಆಗಿ ಕಾಣುತ್ತೆ. ಮತ್ತು 100%ಡಿಸಿಐಪಿ3 ಕಲರ್ ಗಾಮೆಟ್ ಇದೆ. ಸೋ ಕಲರ್ಸ್ ಎಲ್ಲಾ ಒಂದು ಲೆವೆಲ್ಗೆ ಆಕ್ಯುರೇಟ್ ಆಗಿರುತ್ತೆ ತುಂಬಾ ವಿವಿಡ್ ಆಗಿರುತ್ತೆ ಆಯ್ತಾಪಿಡಬಲ್ ಡಿಮ್ಮಿಂಗ್ ಕೂಡ ತುಂಬಾ ಜಾಸ್ತಿ ಇದೆ.
ಇವರುಎಸ್ಜಿಎಸ್ ಅವರದು ಕೆಲವೊಂದು ಐ ಕಂಫರ್ಟ್ ಇಂದು ಸರ್ಟಿಫಿಕೇಶನ್ ಎಲ್ಲ ಮಾಡ್ಸಿದ್ದಾರೆ ಒಟ್ಟನಲ್ಲಿ ವೆಟ್ ಸಹ ನಮಗೆ ಈ ಒಂದು ಫೋನ್ ನಲ್ಲಿ ಸಿಗ್ತದೆ ಕೈ ಒದ್ದಾಗಿದ್ರೂ ಸಹ ಈ ಒಂದು ಫೋನ್ನ್ನ ಯೂಸ್ ಮಾಡಬಹುದು. ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಸದ್ಯಕ್ಕೆ ಸ್ಮಾರ್ಟ್ ಫೋನ್ ಒಂದೇ ಒಂದು ಸ್ಟೋರೇಜ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. 8 GB ರಾಮ್ 128 GB ಸ್ಟೋರೇಜ್ ಇದ್ರಲ್ಲಿ ನಮಗೆ ಎಕ್ಸ್ಪ್ಯಾಂಡಬಲ್ ರಾಮ್ ಸಹ ಸಿಕ್ತಾ ಇದೆ. ಅಪ್ ಟು 24 GB ತನಕ ಸ್ಟೋರೇಜ್ ಅನ್ನೇ ಅವಶ್ಯಕತೆ ಇದ್ರೆ ರಾಮ್ ರೀತಿ ಯೂಸ್ ಮಾಡ್ಕೊಳ್ಳುತ್ತೆ. ರಾಮ್ ಬೂಸ್ಟ್ 3.0 ಅಂತ ಕರೀತಾರೆ ಇದಕ್ಕೆ. ಇದರಲ್ಲಿ ನಮಗೆ LPDಡಿಆರ್ 4x ರಾಮ್ ಸಿಗ್ತಾ ಇದೆ ಮತ್ತು ಯುಎಫ್ಎಸ್ 2.2 ಸ್ಟೋರೇಜ್ ಸಿಗ್ತಾ ಇದೆ. ಈ ಪ್ರೈಸ್ ರೇಂಜ್ ಗೆ 17,000ಕ್ಕೆ ಓಕೆ ಅಂತೀನಿ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಪ್ರೈಸ್ ರೇಂಜ್ ಗೆ ಹೆವಿ ಪವರ್ಫುಲ್ ಆಗಿರುವಂತ ಮೀಡಿಯಾಟೆಕ್ ಇಂದು ಡೈಮಂಡ್ ಸಿಟಿ 7400 ಪ್ರೊಸೆಸರ್ ಕೊಟ್ಟಿದ್ದಾರೆ. 4 ನ್ಯಾಯಾನೋಮೀಟರ್ ಟೆಕ್ನಾಲಜಿ ಯೊಂದಿಗೆ ಬಿಲ್ಡ್ ಆಗಿರುವಂತ ಪ್ರೊಸೆಸರ್ ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 6,83,000 ರೇಟಿಂಗ್ ಅನ್ನ ಕೊಡ್ತಾ ಇದೆ. ಈ ಪ್ರೈಸ್ ರೇಂಜ್ಗೆ ಒಂದು ಲೆವೆಲ್ಗೆ ಒಳ್ಳೆ ರೇಟಿಂಗ್ ಅಂತನ ಅನ್ಬಹುದು. ನಾವು ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಎರಡು ಕೂಡ ತುಂಬಾ ನಾರ್ಮಲ್ ಅಂತ ಅನ್ನಿಸ್ತು. ಬ್ಯಾಟರಿ ಡ್ರೈನ್ ಬರಿ ಮೂರೇ 3% ಆಗಿದ್ದು ಟೆಂಪರೇಚರ್ ವೇರಿಯೇಷನ್ ಮ್ಯಾಕ್ಸಿಮಮ್ 40 ಡಿಗ್ರಿ ಸೆಲ್ಸಿಯಸ್ ನ ತಂಕ ಹೋಯ್ತು ಇದು ಅಷ್ಟೊಂದಏನು ಹೀಟ್ ಆಗಲ್ಲ. ಇನ್ನು ನಾವು ಇದರಲ್ಲಿ ಗೇಮಿಂಗ್ ಟೆಸ್ಟ್ ಅನ್ನ ಸಹ ಮಾಡಿದ್ವು. ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಗುತ್ತೆ. ಇದ್ರಲ್ಲಿ ನಮಗೆ ಸ್ಮೂತ್ ಗೇಮ್ ಪ್ಲೇ ಸಿಕ್ತು. ಮ್ಯಾಕ್ಸಿಮಮ್ ಅಂತ ಅಂದ್ರೆ hಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ. ಇದರಲ್ಲಿ ಕೆಲವೊಂದು ಇಂಟೆನ್ಸಿವ್ ಗೇಮ್ ಪ್ಲೇ ಟೈಮ್ ಅಲ್ಲಿ ಫ್ರೇಮ್ ಡ್ರಾಪ್ ಫೀಲ್ ಆಗಬಹುದು. ಒಟ್ಟನಲ್ಲಿ ಪ್ರೈಸ್ ರೇಂಜ್ಗೆ ಪರ್ಫಾರ್ಮೆನ್ಸ್ ಒಂದು ಲೆವೆಲ್ ಗೆ ಚೆನ್ನಾಗಿದೆ. ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನ್ನ ರೇರ್ ಅಲ್ಲಿ ಎರಡು ಕ್ಯಾಮೆರಾ ಇದೆ. ಅದರಲ್ಲಿ ಮೇನ್ ಸೆನ್ಸಾರ್ ಬಂದ್ಬಿಟ್ಟು 50 MP ದು 1.88 ಅಪರ್ಚರ್ ನ ಹೊಂದಿರುವಂತ Sony LYT 600 ಸೆನ್ಸಾರ್. ಇದರಲ್ಲಿ ನಮಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಸಿಗ್ತಾ ಇದೆ. ಮತ್ತು 2X ಇನ್ ಸೆನ್ಸಾರ್ ಲಾಸ್ಟ್ ಜೂಮ್ ಅನ್ನ ಸಹ ಇದು ಮಾಡುತ್ತೆ. ಇದು ತೆಗೆಯುವಂತ ಫೋಟೋ ಈ ಪ್ರೈಸ್ ರೇಂಜ್ಗೆ ಇಂಪ್ರೆಸ್ಸಿವ್ ಆಗಿದೆ. ಲೋ ಲೈಟ್ ಅಲ್ಲೂ ಕೂಡ ತುಂಬಾ ಒಳ್ಳೆ ಔಟ್ಪುಟ್ ಅನ್ನ ಕೊಡುತ್ತೆ. ಆ ಸ್ಯಾಂಪಲ್ ನಿಮಗೆ ತೋರಿಸ್ತಾ ಇದೀನಿ. ಇದರಲ್ಲಿ ಓಐಎಸ್ ಇರೋದ್ರಿಂದ ಲಾಂಗ್ ಎಕ್ಸ್ಪೋಜರ್ ತೆಗೆದಾಗ ತುಂಬಾ ಕ್ರಿಸ್ಪ್ ಆಗಿ ಔಟ್ಪುಟ್ ಸಿಗುತ್ತೆ ತುಂಬಾ ಪ್ರೋಸೆಸ್ ಕೂಡ ಮಾಡುತ್ತೆ ಅಂತ ಅನ್ನಿಸ್ತು ಒಟ್ಟನಲ್ಲಿ ಪ್ರೈಸ್ ರೇಂಜ್ಗೆ ಸ್ಯಾಂಪಲ್ಸ್ ನನಗೆ ಇಂಪ್ರೆಸ್ ಮಾಡ್ತು.
ಇನ್ನೊಂದು 8 ಮೆಗಾಪಿಕ್ಸೆಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಕೊಟ್ಟಿದ್ದಾರೆ ಇದು ಮ್ಯಾಕ್ರೋ ಕ್ಯಾಮೆರಾ ರೀತಿಯಲ್ಲಿ ಕೂಡ ಕೆಲಸವನ್ನ ಮಾಡುತ್ತೆ ಆ ಸ್ಯಾಂಪಲ್ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ತುಂಬಾ ವೈಡ್ ಆಗಿದೆ ಕ್ಲಾರಿಟಿ ಕೂಡ ಚೆನ್ನಾಗಿದೆ ಮ್ಯಾಕ್ರೋ ಒಂದು ಲೆವೆಲ್ಗೆ ಮ್ಯಾಕ್ರೋ ಶಾಟ್ಸ್ ಅನ್ನ ತೆಗೆಯುತ್ತೆ ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ 32ಎಪ ಫ್ರಂಟ್ ಕ್ಯಾಮೆರಾ ಕ್ವಾಲಿಟಿ ಇದು ಕೂಡ ಚೆನ್ನಾಗಿದೆ ಹೆವಿ ವೈಡ್ ಆಗಿದೆ ಅಂತ ಅನ್ನಿಸ್ತು ಮತ್ತು ನಮಗೆ ಡಿಫರೆಂಟ್ ಡಿಫರೆಂಟ್ ಫಿಲ್ಟರ್ ಗಳು ಸಹ ಇದರಲ್ಲಿ ಸಿಗತಾ ಇದೆ ಹೈರಸ್ ಅಲ್ಲಿ ನೀವು ಫೋಟೋ ಶೂಟ್ ಮಾಡಬಹುದು ಪೋರ್ಟ್ರೇಟ್ ಶಾಟ್ಸ್ ಗಳು ಕೂಡ ತುಂಬಾ ನ್ಯಾಚುರಲ್ ಬೊಕೆ ಕೊಡುತ್ತೆ ಅಂತ ಅನ್ನಿಸ್ತು ಪನೋರಮ ನೈಟ್ ವಿಷನ್ ಆಪ್ಷನ್ ಅಲ್ಲ ನಮಗೆ ನಮಗೆ ಇದ್ರಲ್ಲಿ ಸಿಗತಾ ಇದೆ. ಮತ್ತು ಸ್ಕ್ಯಾನ್ ಆಪ್ಷನ್ ಇದೆ ಆಯ್ತಾ ಸೋ ಇದು ಪವರ್ಡ್ ಬೈ adಡೋಬ್ ಸ್ಕ್ಯಾನ್ ನಿಮಗೆ ಕ್ವಾಲಿಟಿ ಔಟ್ಪುಟ್ ತುಂಬಾ ಚೆನ್ನಾಗಿ ಸಿಗುತ್ತೆ ಟಿಲ್ಟ್ ಶಿಫ್ಟ್ ಆಪ್ಷನ್ ಎಲ್ಲ ಸಿಗತಾ ಇದೆ. ಮತ್ತು ಈ ಫೋನ್ ನಲ್ಲಿ ಇರುವಂತ ಮೂರಕ್ಕೆ ಮೂರು ಕ್ಯಾಮೆರಾಗಳು ಸಹ ಹಿಂದಗಡೆ ಇರುವಂತ ಎರಡು ಕ್ಯಾಮೆರಾ ಮತ್ತು ಫ್ರಂಟ್ ಕ್ಯಾಮೆರಾ ಎರಡು ಕೂಡ ನಿಮಗೆ 4k 30 fps ಅಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ ಸೂಪರ್ ವಿಷ ಶಾರ್ಟ್ಸ್ ಗಳು ತುಂಬಾ ಸ್ಟೇಬಲ್ ಆಗಿ ನಮಗೆ ಸಿಕ್ತಾ ಇದೆ. ಮತ್ತು ಇದರಲ್ಲಿ ಕೆಲವೊಂದು ಎಐ ಫೀಚರ್ ಗಳು ಕೂಡ ಸಿಕ್ತಾ ಇದೆ. ಇದು ಗೂಗಲ್ ಫೋಟೋಸ್ ಇರುವಂತ ಕೆಲವೊಂದು ಎಐ ಫೀಚರ್ ಮ್ಯಾಜಿಕ್ ಎಡಿಟರ್ ಅನ್ಬ್ಲರ್ ಎರೇಸಿಂಗ್ ಫೀಚರ್ ಎಲ್ಲ ಸಿಕ್ತಾ ಇದೆ ಮತ್ತು ಎಐ ಮುಖಾಂತರ ಫೋಟೋಸ್ ನ್ನ ಅನೌನ್ಸ್ ಕೂಡ ಮಾಡಬಹುದು. ಇನ್ನು ಸೆಕ್ಯೂರಿಟಿಗೆ ಬಂತು ಅಂತ ಅಂದ್ರೆ ಈ ಫೋನ್ನಲ್ಲಿ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಸಿಗ್ತದೆ ಪ್ರೈಸ್ ರೇಂಜ್ಗೆ ಕ್ರೇಜಿ ವಿಷಯ ಅಂತ ಅನ್ನಿಸ್ತು ಮತ್ತು ಫೇಸ್ ಅನ್ಲಾಕ್ ಸಹ ಇದೆ ವೈಡ್ ವೈನ್ಎಲ್ಒ ಸೆಕ್ಯೂರಿಟಿ ಕೂಡ ಸಿಗ್ತದೆ ಮತ್ತು ಮೋಟೋ ಸೆಕ್ಯೂರ್ ಆಪ್ಷನ್ ಸಹ ಇದೆ ಫ್ಯಾಮಿಲಿ ಸ್ಪೇಸ್ ನೀವು ನಿಮ್ಮ ಫ್ಯಾಮಿಲಿಯ ಕೆಲವೊಂದು ಡಿವೈಸ್ ಗಳನ್ನ ಇಲ್ಲೇ ಕಂಟ್ರೋಲ್ ಕೂಡ ಮಾಡಬಹುದು ಮತ್ತು ಸ್ಮಾರ್ಟ್ ಕನೆಕ್ಟ್ ಆಪ್ಷನ್ ಸಹ ಇದೆ ಸೀಮ್ಲೆಸ್ ಆಗಿ ನಿಮ್ಮ ಲ್ಯಾಪ್ಟಾಪ್ ಗೆ ಡೆಸ್ಕ್ಟಾಪ್ ಗೆ ನೀವು ಫೈಲ್ ಟ್ರಾನ್ಸ್ಫರ್ನ ಆರಾಮಾಗಿ ಈ ಒಂದು ಸ್ಮಾರ್ಟ್ ಕನೆಕ್ಟ್ ಇಂದ ಮಾಡಬಹುದು ಇನ್ನು ಬ್ಯಾಟರಿ ಬಂತು ಅಂದ್ರೆ 6720 mh ಕೆಪ್ಯಾಸಿಟಿ ಬ್ಯಾಟರಿ ಸೂಪರ್ ವಿಷಯ ಆಯ್ತಾಮಟೋದಲ್ಲಿ ಒನ್ ಆಫ್ ದ ಬಿಗ್ಗೆಸ್ಟ್ ಬ್ಯಾಟರಿ ಅಂತ ಬೇಕಾದರೆ ಅನ್ಬಹುದು ಮತ್ತು ಬಾಕ್ಸ್ ಒಳಗೆ 33ವಟ್ ನ ಟರ್ಬೋ ಪವರ್ ಚಾರ್ಜಿಂಗ್ ಅನ್ನ ಕೊಟ್ಟಿದ್ದಾರೆ.
ಇನ್ನು ಓಎಸ್ ಗೆ ಬಂತು ಅಂದ್ರೆ ಆಂಡ್ರಯಡ್ 15 ಬೇಸ್ಡ್ ಹಲೋ ಯುಐ ನಮಗೆ ಸಿಗತಾ ಇದೆ ಕ್ಲೀನ್ ಸ್ಟಾಕ್ ಆಂಡ್ರಾಯ್ಡ್ ಎಕ್ಸ್ಪೀರಿಯನ್ಸ್ ಕೆಲವೊಂದು ಬೇಡರಂತ ಅಪ್ಲಿಕೇಶನ್ ಗಳ ಇದಾವೆ ಅವನ್ನ ಅನ್ ಇನ್ಸ್ಟಾಲ್ ಕೂಡ ಮಾಡಬಹುದು ಮತ್ತುಮಟೋದವರು ಕನ್ಫರ್ಮ್ ಮಾಡಿರೋ ಪ್ರಕಾರ ಐಫೋನ್ ಗೆ ಒಂದು ವರ್ಷಗಳ ಓಎಸ್ ಅಪ್ಡೇಟ್ ಮತ್ತು ಮೂರು ವರ್ಷಗಳ ಸೆಕ್ಯೂರಿಟಿ ಪ್ಯಾಚ್ನ ಕೊಡ್ತಾರಂತೆ. ಅಟ್ಲೀಸ್ಟ್ ಒಂದು ಎರಡು ವರ್ಷ ಓಎಸ್ ಅಪ್ಡೇಟ್ ಕೊಟ್ಟಿದ್ರೆ ಇನ್ನು ಚೆನ್ನಾಗಿ ಇರ್ತಾ ಇತ್ತು. ಇನ್ನು ಎಐ ಫೀಚರ್ ಗೆ ಬಂತು ಅಂದ್ರೆ ಸರ್ಕಲ್ ಟು ಸರ್ಚ್ ನಮಗೆ ಸಿಗತಾ ಇದೆ. ಪರ್ಪ್ಲೆಕ್ಸಿಟಿಎಐ ಕೂಡ ಇದರಲ್ಲಿ ಸಿಕ್ತಾ ಇದೆ ಆಯ್ತಾ ಸೋಮಟೋದ ಅವರು ಪರ್ಪ್ಲೆಕ್ಸ್ ಸಿಟಿ ಅವರ ಜೊತೆ ಕೊಲಾಬರೇಟ್ ಆಗಿದ್ದಾರೆ ಸೋ ಅದರಿಂದಮಟೋ ಎಲ್ಲಾ ಫೋನ್ಗಳಲ್ಲಿ ಒಂದು ಪರ್ಪ್ಲೆಕ್ಸಿಟಿ ನಮಗೆ ಸಿಗುತ್ತೆ. ಓಎಸ್ ನನಗೆ ಪರ್ಸನಲಿ ಇಷ್ಟ ಆಗುತ್ತೆ ಸ್ಟಾಕ್ ಆಂಡ್ರಾಯ್ಡ್ ಎಕ್ಸ್ಪೀರಿಯನ್ಸ್ ಇಂಪ್ರೆಸ್ ಮಾಡ್ತು. ಇನ್ನು ಸ್ಪೀಕರ್ ಗೆ ಬಂತು ಅಂದ್ರೆ ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಸ್ಪೀಕರ್ ಕ್ಲಾರಿಟಿ ಸೂಪರ್ ಆಗಿದೆ ಜೋರಾಗಿ ಕೇಳುತ್ತೆ. ಡಾಲ್bಿ ಅಟ್ಮೋಸ್ ಸ್ಪೀಕರ್ ಹೈರಸ್ ಆಡಿಯೋನ ಇದು ಸಪೋರ್ಟ್ ಮಾಡುತ್ತೆ. ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ವೈಫೈ 6 ಇದೆ ಸೂಪರ್ ವಿಷಯ ಈ ಪ್ರೈಸ್ ರೇಂಜ್ಗೆ ಬ್ಲೂಟೂತ್ 5.4 ನ್ನ ಕೊಟ್ಟಿದ್ದಾರೆ ಮತ್ತು 11 5g ಬ್ಯಾಂಡ್ ಗಳು ನಮಗೆ ಇದರಲ್ಲಿ ಸಿಗತಾ ಇದೆ ಮತ್ತು ಅವಶ್ಯಕತೆ ಇರುವಂತೆಲ್ಲ ಸೆನ್ಸಾರ್ಸ್ ಅನ್ನ ಕೊಟ್ಟಿದ್ದಾರೆ. ಇದಿಷ್ಟು ಈ ಫೋನ್ ನ ಕೆಲವೊಂದು ಮೇನ್ ಫೀಚರ್ಸ್. ನೀವು ಹಾಗಾದರೆ ಕೇಳಬಹುದು ಈ ಫೋನ್ ನ ಈ ಪ್ರೈಸ್ ರೇಂಜ್ ಗೆ ಪರ್ಚೆಸ್ ಮಾಡಬಹುದಾ ಅಂತ ಎಫೆಕ್ಟಿವ್ ಆಗಿ 17,000 ಗೆ ಲಾಂಚ್ ಆಗಿದೆ. ಜೊತೆಗೆ ಜಿಯೋ ದು ಕೆಲವೊಂದು ಆಫರ್ ಎಲ್ಲ ಇದೆ. ರೀಚಾರ್ಜ್ ಮೇಲೆ 50 ಂದು ಕೂಪನ್ ಎಲ್ಲ ಕೊಡ್ತಾ ಇದ್ದಾರೆ ಒಟ್ಟಿಗೆ. ಒಟ್ಟನಲ್ಲಿ ಈ ಬೆಲೆಗೆ ಇವರು ಕೊಡ್ತಿರುವಂತ ಸ್ಪೆಸಿಫಿಕೇಶನ್ ಆನ್ ಪೇಪರ್ ಒಂದು ಲೆವೆಲ್ಗೆ ಚೆನ್ನಾಗಿದೆ ನನಗೆ ಪರ್ಸನಲಿ ಇಷ್ಟ ಆಗಿದ್ದು ಈ ಫೋನ್ನ ಲುಕ್ ಡಿಸೈನ್ ಫ್ರಂಟ್ ಅಲ್ಲಿ ಕ್ಲೋಸ್ ಟು ಯೂನಿಫಾರ್ಮ್ ಬೆಸಲ್ ಒಳ್ಳೆ ಡಿಸ್ಪ್ಲೇ ಕೊಟ್ಟಿದ್ದಾರೆ ರಾಮ್ ಸ್ಟೋರೇಜ್ ಓಕೆ ಅಂತೀನಿ ಪರ್ಫಾರ್ಮೆನ್ಸ್ ಚೆನ್ನಾಗಿದೆ ಕ್ಯಾಮೆರಾ ಚೆನ್ನಾಗಿದೆ ಬ್ಯಾಟರಿ ಕೂಡ ತುಂಬಾ ದೊಡ್ಡದಾಗಿದೆ ಓಎಸ್ ತುಂಬಾ ಕ್ಲೀನ್ ಸ್ಟಾಕ್ ಆಂಡ್ರಾಯ್ಡ್ ಎಕ್ಸ್ಪೀರಿಯನ್ಸ್ ನೋಡಿ ನಿಮಗೆ ಅವಶ್ಯಕತೆ ಇರುವಂತ ಫೀಚರ್ಸ್ ಈ ಫೋನ್ಲ್ಲಿ ಚೆನ್ನಾಗಿದೆ