ಮೋಟೋರವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತ ಮೋಟೋರ ಎಡ್ಜ್ 60 ಸ್ಟೈಲಸ್ ಸ್ಮಾರ್ಟ್ ಫೋನ್ ಇದೆ ಈ ಫೋನ್ನ ಸ್ಪೆಷಾಲಿಟಿ ಏನಪ್ಪಾ ಅಂತ ಅಂದ್ರೆ ಇದು ಲಾಂಚ್ ಆಗ್ತಿರುವಂತ 22 to 23000 ರೇಂಜ್ ಅಲ್ಲಿ ನಮಗೆ ಸ್ಟೈಲಸ್ ಸಿಕ್ತಾ ಇದೆ ಅನ್ಬಿಲಿವಬಲ್ ಅಂತ ಹೇಳೋಕೆ ಇಷ್ಟ ಪಡ್ತೀನಿ ಜೊತೆಗೆ ಈ ಫೋನ್ ನಲ್ಲಿ ಇರುವಂತ ಗ್ಲಾನ್ಸ್ EI ಇದು ನಮಗೆ ಪರ್ಸನಲೈಸ್ಡ್ ಶಾಪಿಂಗ್ ಎಕ್ಸ್ಪೀರಿಯನ್ಸ್ ಅನ್ನ ನೀಡುತ್ತೆ ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೈಡ್ ಮತ್ತೆ ವಾರಂಟಿ ಕಾರ್ಡ್ ಮತ್ತೊಂದು ಸಿಮ್ ಎಜೆಕ್ಷನ್ ಪಿನ್ ನಮಗೆ ಸಿಗತಾ ಇದೆ ಇದರ ಕೆಳಗಡೆ ನಮಗೆ ಡೈರೆಕ್ಟಆಗಿ ಈ ಒಂದು ಸ್ಮಾರ್ಟ್ ಫೋನ್ ನೋಡಕೆ ಸಿಗುತ್ತೆ. ನಂತರ 68ವಟ್ ನ ಒಂದು ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಸೂಪರ್ ವಿಷಯ ಕೊನೆದಾಗಿ ಯುಎಸ್ಬಿ ಟೈಪ್ಸಿ ಇಂದ ಟೈಪ್ಸಿ ಚಾರ್ಜಿಂಗ್ ಕೇಬಲ್ ಕೇಬಲ್ ನ ಕ್ವಾಲಿಟಿ ಕೂಡ ತುಂಬಾ ಚೆನ್ನಾಗಿದೆ. ಇನ್ನು ಡೈರೆಕ್ಟ್ಆಗಿ ಸ್ಮಾರ್ಟ್ ಫೋನ್ ನಮಗೆ ಈ ರೀತಿ ನೋಡಕೆ ಸಿಗುತ್ತೆ. ಈ ಫೋನ್ ಬಗ್ಗೆ ಮಾತನಾಡೋಕ್ಕಿಂತ ಮುಂಚೆ ಇದರಲ್ಲಿರುವಂತ ಗ್ಲಾನ್ಸ್ ಎಐ ಫೀಚರ್ ಬಗ್ಗೆ ಮಾತನಾಡ್ತೀನಿ. ನಾವು ಈ ಫೋನ್ ನ ಪವರ್ ಬಟನ್ ಪ್ರೆಸ್ ಮಾಡಿದ ತಕ್ಷಣ ನಮಗೆ ಲಾಕ್ ಸ್ಕ್ರೀನ್ ಈ ರೀತಿ ನೋಡೋಕೆ ಸಿಗುತ್ತೆ ಆಯ್ತಾ? ನಂದೊಂದು ಎಐ ಜನರೇಟೆಡ್ ಫೋಟೋ ನಾನು ಯಾವತ್ತು ನನ್ನ ಲೈಫ್ ಅಲ್ಲಿ ಈ ರೀತಿ ಔಟ್ ಫಿಟ್ ಹಾಕೇ ಇಲ್ಲ ನನ್ನನ್ನ ನಾನು ಈ ರೀತಿ ಒಂದು ಔಟ್ ಫಿಟ್ ನಲ್ಲಿ ಇಮ್ಯಾಜಿನ್ ಕೂಡ ಮಾಡಿರಲಿಲ್ಲ ಆಯ್ತಾ ಇದು ಗ್ಲಾನ್ಸ್ ಎಐ ಫೀಚರ್ ನಾನ ಇದಕ್ಕೆ ನಂದು ಯಾವುದಾದ್ರೂ ಒಂದು ಫೋಟೋನ ಅಪ್ಲೋಡ್ ಮಾಡಿದ್ರೆ ಸಾಕು ಈ ರೀತಿ ಡಿಫರೆಂಟ್ ಡಿಫರೆಂಟ್ ಔಟ್ಫಿಟ್ ನಲ್ಲಿ ಯಾವ ರೀತಿ ಕಾಣ್ತೀವಿ ಅಂತ ಫೋಟೋ ಜನರೇಟ್ ಮಾಡಿ ನಮಗೆ ತೋರಿಸುತ್ತೆ ಇದು ಒಂದು ರೀತಿ ಜನರೇಟಿವ್ ಎಐ ಪವರ್ಡ್ ಅಂತ ಬೇಕಾದ್ರೆ ಅನ್ಬಹುದು ಅಥವಾ ಪರ್ಸನಲೈಸ್ಡ್ ಸ್ಟೈಲಿಸ್ಟ್ ಅಂತ ಬೇಕಾದ್ರೆ ಅನ್ಬಹುದು ಒಂದು ರೀತಿ ವರ್ಚುಲಿ ಒಂದು ಔಟ್ಫಿಟ್ ನಲ್ಲಿ ಯಾವ ರೀತಿ ಕಾಣ್ತೀವಿ ಅಂತ ಹಾಕೊಳ್ಳೋಕ್ಕಿಂತ ಮುಂಚೆ ಪರ್ಚೇಸ್ ಮಾಡೋಕ್ಕಿಂತ ಮುಂಚೆ ನಾವು ನೋಡಬಹುದು.
ಫಸ್ಟ್ ಆಫ್ ಆಲ್ ಈ ಗ್ಲಾನ್ಸ್ಐ ಅಂದ್ರೆ ಏನಪ್ಪಾ ಅಂದ್ರೆ ನಮಗೆ ಲಾಕ್ ಸ್ಕ್ರೀನ್ ಅಲ್ಲಿ ಸಿಗುವಂತ ಒಂದು ವಿಡ್ಜೆಟ್ ರೀತಿ ಒಂದು ಫೀಚರ್ ರೀತಿ ಆಯ್ತಾ ಇದರಲ್ಲಿ ನಮಗೆ ಪರ್ಸನಲೈಸ್ಡ್ ಆರ್ಟಿಕಲ್ಸ್ಗಳು ಕೂಡ ನ್ಯೂಸ್ ನ ಕೂಡ ನಮಗೆ ಇದು ಸಜೆಸ್ಟ್ ಮಾಡುತ್ತೆ ಫಸ್ಟ್ ಆಫ್ ಆಲ್ ನಾವು ಈ ಜನರೇಟಿವ್ ಎಐ ಪವರ್ಡ್ ಗ್ಲಾನ್ಸ್ಎಐ ನ ಯಾವ ರೀತಿ ಯೂಸ್ ಮಾಡಬಹುದು ಈ ಔಟ್ಫಿಟ್ ನ ಯಾವ ರೀತಿ ಜನರೇಟ್ ಮಾಡಬಹುದು ತಿಳಿಸಿಕೊಡ್ತೀನಿ ಫಸ್ಟ್ ನಾವು ನಮ್ದು ಯಾವುದಾದ್ರೂ ಒಂದು ಫೋಟೋ ಅಪ್ಲೋಡ್ ಮಾಡಿದ್ರೆ ಸಾಕು ಆಯ್ತಾ ಆ ಫೋಟೋ ಈ ಫೋಟೋ ಅಂತಲ್ಲ ಯಾವುದು ಬೇಕಾದ್ರು ಅಪ್ಲೋಡ್ ಮಾಡಿ ಒಂದು ಎರಡು ಎಷ್ಟು ಫೋಟೋ ಬೇಕಾದ್ರು ಅಪ್ಲೋಡ್ ಮಾಡಿ ಜನರೇಟ್ ಮಾಡಬಹುದು ನಿಮಗೆಅದು ಆಪ್ಷನ್ನ ತೋರಿಸೆ ನೀವು ಯುಸಲಿ ಯಾವತರ ಬಟ್ಟೆ ಹಾಕಕ್ಕೆ ಇಷ್ಟ ಪಡ್ತೀರಾ ಅಂತ ನೀವು ತಲೆ ಕೆಡಿಸ್ಕೊಬೇಡಿ ಎಲ್ಲಾದಕ್ಕೂ ಎಸ್ ಕೊಡಿ ಆಯ್ತಾ ನೆಕ್ಸ್ಟ್ ಅದನ್ನೆಲ್ಲ ತಗೊಂಡು ನಿಮಗೆ ಡಿಫರೆಂಟ್ ಡಿಫರೆಂಟ್ ಔಟ್ಫಿಟ್ ಅನ್ನ ಅದು ಸಜೆಸ್ಟ್ ಮಾಡುತ್ತೆ. ಅಷ್ಟೇ ಅಲ್ಲ ಅದು ಯಾವ ಔಟ್ಫಿಟ್ ಅನ್ನ ಸಜೆಸ್ಟ್ ಮಾಡುತ್ತೆ ಅದಕ್ಕೆ ಶಾಪಿಂಗ್ ಬಟನ್ ಬೈ ಆಪ್ಷನ್ ಸಹ ನಿಮಗೆ ಸಿಗುತ್ತೆ ಆಯ್ತಾ ತೋರಿಸ್ತಾ ಇದೀನಿ ನಾನು ನಿಮಗೆ ಅದನ್ನ ಪ್ರೆಸ್ ಮಾಡಿದ ತಕ್ಷಣ ಆ ಜನರೇಟೆಡ್ ಫೋಟೋನಲ್ಲಿ ನೀವು ಯಾವ ಶರ್ಟ್ ಹಾಕಿದ್ದೀರಾ ಅಥವಾ ಯಾವ ಡ್ರೆಸ್ ಹಾಕಿದೀರಾ ಅದೇ ರೀತಿ ಇರುವಂತ ಡ್ರೆಸ್ ನ್ನ ನಮಗೆ ಇಲ್ಲಿ ಸಜೆಸ್ಟ್ ಮಾಡುತ್ತೆ ಎಷ್ಟು ರೂಪಾಯಿ ಇದೆ ಅದನ್ನ ಪ್ರೆಸ್ ಮಾಡಿದ್ರೆ ನಾವು ಡೈರೆಕ್ಟಆಗಿ ಯಾವುದೇ ಸೈನ್ ಅಪ್ ಆಗೋ ಅವಶ್ಯಕತೆ ಇಲ್ಲ ಲಾಗಿನ್ ಆಗೋ ಅವಶ್ಯಕತೆ ಇಲ್ಲ ಡೈರೆಕ್ಟಆಗಿ ನಾವು ಆರಾಮಾಗಿ ಪರ್ಚೇಸ್ ಅನ್ನ ಮಾಡಬಹುದು ಹೆವಿ ಹೆವಿ ಯುನಿಕ್ ಆಗಿರುವಂತ ಫೀಚರ್ ಆಯ್ತಾ ಅದು ಕೂಡ ಲಾಕ್ ಸ್ಕ್ರೀನ್ ಅಲ್ಲೇ ಸಿಗತಾ ಇದೆ.
ಅನ್ಲಾಕ್ ಮಾಡುವಂತ ಅವಶ್ಯಕತೆ ಕೂಡ ಇಲ್ಲ ಇದರೊಳಗೆ ಹೋದಮೇಲೆ ಸೆಟ್ಟಿಂಗ್ ನಲ್ಲಿ ನಿಮಗೆ ಫೋಟೋಸ್ ಅನ್ನ ಅಪ್ಲೋಡ್ ಮಾಡುವಂತ ಫೀಚರ್ ಸಿಗುತ್ತೆ ಆಯ್ತಾ ಗ್ಲಾನ್ಸ್ ವಾಲ್ಪೇಪರ್ಸ್ ಅಂತ ಇದೆ ಇದರೊಳಗೆ ಹೋಗ್ಬಿಟ್ಟು ನೀವು ಎಐ ಲುಕ್ಸ್ ನೋಡ್ತಾ ಇದ್ದೀರಾ ನೀವು ಬೇಕಾದ್ರೆ ಇದರೊಳಗಡೆ ಎಷ್ಟು ಫೋಟೋಸ್ ಬೇಕಾದರೂ ಅಪ್ಲೋಡ್ ಮಾಡಿ ಫೋಟೋಸ್ ಅನ್ನ ಜನರೇಟ್ ಮಾಡಬಹುದು ಒಂದೆರಡು ನಿಮಿಷದಲ್ಲಿ ನಿಮಗೆ ಫೋಟೋನ ಜನರೇಟ್ ಮಾಡಿಕೊಡುತ್ತೆ ನಂತರ ಇದನ್ನ ನೀವು ಬೇಕಾದರೆ ವಾಲ್ಪೇಪರ್ ರೀತಿಯಲ್ಲೂ ಯೂಸ್ ಮಾಡಬಹುದು ವಾಲ್ಪೇಪರ್ ಸೆಟ್ ಮಾಡ್ಕೋಬಹುದು ಫ್ರೆಂಡ್ಸ್ ಗಳಿಗೆ ಶೇರ್ ಕೂಡ ಮಾಡಬಹುದು ಇಲ್ಲೇ ಶಾಪಿಂಗ್ ಸಹ ಮಾಡಬಹುದು ಡೌನ್ಲೋಡ್ ಮಾಡ್ಕೋಬಹುದು ಲೈಕ್ ಡಿಸ್ಲೈಕ್ ಪ್ರತಿಯೊಂದು ಆಪ್ಷನ್ ಸಹ ನಿಮಗೆ ಸಿಕ್ತಾ ಇದೆ. ನೀವು ಲಾಕ್ ಸ್ಕ್ರೀನ್ ಅಲ್ಲಿ ನೋಡಿ ಈ ತರ ವಾಲ್ಪೇಪರ್ ಸೆಟ್ ಆದ್ಮೇಲೆ ಜಸ್ಟ್ ರೈಟ್ ಸ್ವೈಪ್ ಮಾಡಿದ್ರೆ ಸಾಕು. ಡೈರೆಕ್ಟ್ಆಗಿ ನೋಡ್ತಾ ಇದ್ದೀರಾ ಪ್ರತಿ ಸಲ ಡಿಫರೆಂಟ್ ಡಿಫರೆಂಟ್ ಆಯ್ತಾ ನೀವು ಪ್ರತಿ ಸಲ ಲಾಕ್ ಸ್ಕ್ರೀನ್ ಓಪನ್ ಮಾಡಿದಾಗ ರೈಟ್ ಸ್ವೈಪ್ ಮಾಡಿದ್ರೆ ಎಷ್ಟು ಔಟ್ಫಿಟ್ ನಿಮಗೆ ಸಜೆಸ್ಟ್ ಮಾಡುತ್ತೆ ಅಂತ ಅಂದ್ರೆ ನೀವು ಇಮ್ಯಾಜಿನನ್ನೇ ಮಾಡ್ಕೊಳ್ಳೋಕೆ ಆಗಲ್ಲ ನಾನು ಯಾವತ್ತು ಈ ತರ ಔಟ್ಫಿಟ್ ನಲ್ಲಿ ನಾನು ಹಿಂಗೆ ಕಾಣ್ತೀನಿ ಇಮ್ಯಾಜಿನೇ ಮಾಡ್ಕೊಂಡಿರಲಿಲ್ಲ ಆಯ್ತು ನನಗೆ ಇದು ಹೆವಿ ಯುನಿಕ್ ಫೀಚರ್ ನೋಡಿ ಇಲ್ಲಿ ಯಾವುದು ಗಾಲ್ಫ್ ಗಾಲ್ಫ್ ಕೋರ್ಟ್ ಅಲ್ಲಿ ನಾನು ಈ ತರ ಡ್ರೆಸ್ ಹಾಕೊಂಡ್ರೆ ಪೋಲೋ ಶರ್ಟ್ ಬೆಂಕಿ ಗುರು ಸೂಟು ಯಪ್ಪ ನಾನು ಯಾವತ್ತು ಈ ತರ ನನ ಇಮ್ಯಾಜಿನ್ ಕೂಡ ಮಾಡ್ಕೊಂಡಿರಿಲ್ಲ ವಿತ್ ಸೂಟ್ ಡೌನ್ಲೋಡ್ ಮಾಡ್ಕೊತೀನಿ ಈ ರೀತಿ ಅನೇಕ ಕಂಟಿನ್ಯೂಸ್ ಆಗಿ ಇದು ಜನರೇಟ್ ಮಾಡ್ತಾ ಇರುತ್ತೆ ಕಂಟಿನ್ಯೂಸ್ ಆಗಿ ನಮಗೆ ಇದನ್ನ ಸಜೆಸ್ಟ್ ಮಾಡ್ತಾ ಇರುತ್ತೆ.
ನಾವು ಯಾವುದನ್ನ ಬೇಕಾದರೂ ಇದನ್ನ ವಾಲ್ಪೇಪರ್ಗೆ ಹಾಕೋಬಹುದು ಬೆಂಕಿ ಫೀಚರ್ ಬೇಕು ಅಂತ ಅಂದ್ರೆ ಆ ಒಂದು ಔಟ್ಫಿಟ್ ನ ಅಲ್ಲೇ ಪರ್ಚೇಸ್ ಕೂಡ ಮಾಡಬಹುದು ಬೈ ಆಪ್ಷನ್ ಸಹ ಇದೆ ಆಯ್ತಾ ಕ್ರೇಜಿ ವಿಷಯ ಅಂತೀನಿ ಪರ್ಸನಲ್ ಸ್ಟೈಲಿಸ್ಟ್ ಒಂದು ರೀತಿ ಜೊತೆಗೆ ನಮಗೆ ಇದರಲ್ಲಿ ನ್ಯೂಸ್ ಆರ್ಟಿಕಲ್ಸ್ ಗಳು ಸಹ ಇದರೊಳಗಡೆ ಸಜೆಸ್ಟ್ ಮಾಡುತ್ತೆ ಇದು ಕೂಡ ಪರ್ಸನಲೈಸ್ಡ್ ಆಯ್ತಾ ಸೋ ನೀವೇನಾದ್ರೂ ಸ್ಪೋರ್ಟ್ಸ್ ಅನ್ನ ತುಂಬಾ ಫಾಲೋ ಮಾಡ್ತೀರಾ ಅಂತ ಅಂದ್ರೆ ನಿಮಗೆ ಸ್ಪೋರ್ಟ್ಸ್ ಬಗ್ಗೆನೇ ಆರ್ಟಿಕಲ್ಸ್ ಗಳನ್ನ ಇಲ್ಲಿ ಇದರೊಳಗಡೆ ಸಜೆಸ್ಟ್ ಮಾಡುತ್ತೆ ಅಲ್ಲೇ ನೀವು ನ್ಯೂಸ್ ಅನ್ನ ಓದ್ಕೊಬಹುದು ಅಥವಾ ಮೂವಿ ಬಗ್ಗೆ ಇಂಟರೆಸ್ಟ್ ಇದೆ ಅಂತ ಅಂದ್ರೆ ಮೂವಿಗಳದು ಬಾಲಿವುಡ್ ಹಾಲಿವುಡ್ ಇದರ ಬಗ್ಗೆ ನಿಮಗೆ ಸಜೆಸ್ಟ್ ಅನ್ನ ಮಾಡುತ್ತೆ ಟೆಕ್ನಾಲಜಿ ಬಗ್ಗೆ ಇಂಟರೆಸ್ಟ್ ಇದೆ ಅಂತ ಅಂದ್ರೆ ಟೆಕ್ನಾಲಜಿ ಆರ್ಟಿಕಲ್ಸ್ ಗಳನ್ನ ನಿಮಗೆ ಸಜೆಸ್ಟ್ ಮಾಡುತ್ತೆ ಸೋ ಟ್ರಾವೆಲ್ ಬಿಸಿನೆಸ್ ಲಿಟ್ರಲಿ ಡಿಫರೆಂಟ್ ಡಿಫರೆಂಟ್ ಜಾನರ್ದು ನ್ಯೂಸ್ ಗಳು ನಿಮಗೆ ಸಿಗುತ್ತೆ ಇದರೊಳಗೆ ಗೇಮ್ ಸಹ ಇದೆ ನಿಮಗೆ ಸ್ಪೋರ್ಟ್ಸ್ ಗೆ ಸಪರೇಟ್ ಟ್ಯಾಬ್ ನ್ನ ಕೊಟ್ಟಿದ್ದಾರೆ ಹೆವಿ ಯೂನಿಕ್ ಆಗಿರುವಂತ ಫೀಚರ್ ಒಂದ್ಸಲ ಟ್ರೈ ಮಾಡಿ ನೋಡಿ ಇದೊಂತೂ ತುಂಬಾ ಡಿಫರೆಂಟ್ ಅಂದ್ರೆ ನಾರ್ಮಲ್ ಗಿಂತ ಏನೋ ಡಿಫರೆಂಟ್ ಆಗಿದೆ ಆಯ್ತಾ ಖುಷಿಯಾಗುತ್ತೆ ನನ್ನ ಡ್ರೆಸ್ ಅಲ್ಲಿ ನೋಡೋದಕ್ಕೆ ಫೋಟೋಸ್ ನ್ನ ಜನರೇಟ್ ಮಾಡೋದಕ್ಕೆ ಇತ್ತೀಚೆಗೆ ಏ ಇಂಟಿಗ್ರೇಷನ್ ಯಾವ ಲೆವೆಲ್ಗೆ ಆಗ್ತಿದೆ ಅನ್ನೋದಕ್ಕೆ ಇದೊಂದು ಎಕ್ಸಾಂಪಲ್ ಅಂತ ಅನ್ನಬಹುದು ಇನ್ನು ಡೈರೆಕ್ಟ್ ಆಗಿ ಸ್ಮಾರ್ಟ್ ಫೋನ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ನಾರ್ಮಲಿಮಟೋದು 20ಸಾ ರೇಂಜಿನ ಫೋನ್ ಹೆಂಗಿರುತ್ತೋ ಇದು ಅದೇ ರೀತಿ ಇದೆ ಆಯ್ತಾ ಒಂದು ಸ್ಪೆಷಾಲಿಟಿ ಏನಪ್ಪಾ ಅಂತಂದ್ರೆ ಆಗ್ಲೇ ಹೇಳಿದಂಗೆ ಸ್ಟೈಲಸ್ ಕೊಟ್ಟಿದ್ದಾರೆ ಅಷ್ಟೇ ಫ್ರಂಟ್ ಹಂಗೆ ಇದೆ ಬ್ಯಾಕ್ ಹಂಗೆ ಇದೆ ಲೈಟ್ ವೆಟ್ ಥಿನ್ ಆಗಿದೆ ಐಪಿ 68 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಕಲರ್ಸ್ ಎಲ್ಲ ಡಿಫರೆಂಟ್ ಡಿಫರೆಂಟ್ ಅವೈಲಬಲ್ ಇದೆ ಪ್ಯಾಂಟೋನ್ ಮತ್ತು ಮಿಲ್ಟರಿ ರೇಟ್ ಸರ್ಟಿಫಿಕೇಶನ್ ಸಹ ಇದೆ.
ಈ ಸ್ಟೈಲಸ್ ಫೀಚರ್ ಬಗ್ಗೆ ಮಾತನಾಡಬೇಕು ಅಂತಅಂದ್ರೆ ನಮಗೆ ಇದರಲ್ಲಿ ಸ್ಕೆಚ್ ಟು ಇಮೇಜ್ ಫೀಚರ್ ಕೊಟ್ಟಿದ್ದಾರೆ ಸೂಪರ್ ವಿಷಯ ಫ್ಲಾಗ್ಶಿಪ್ ಲೆವೆಲ್ನ ಫೀಚರ್ ಅನ್ನಬಹುದು ಹ್ಯಾಂಡ್ ರೈಟಿಂಗ್ ಟು ಟೆಕ್ಸ್ಟ್ ನೀವು ಕೈಯಲ್ಲಿ ಬರೆದ್ರೆ ಟೆಕ್ಸ್ಟ್ಗೆ ಕನ್ವರ್ಟ್ ಮಾಡುತ್ತೆ ಮತ್ತು ಕೈಯಲ್ಲಿ ಬರೆದ್ರೆ ಕ್ಯಾಲ್ಕುಲೇಷನ್ ಮಾಡುವಂತ ಫೀಚರ್ ಸಹ ಇದೆ ಮತ್ತು ನಿಮಗೆ ಸ್ಟೈಲಸ್ ಅಲ್ಲಿ ಬರೆದಿದ್ದ ಎಲ್ಲದನ್ನು ಕೂಡ ನಾರ್ಮಲ್ ಡಿಜಿಟಲ್ ಇದಕ್ಕೆ ಕನ್ವರ್ಟ್ ಮಾಡುವಂತ ಫೀಚರ್ ಸಹ ಇದೆ ನೋಟ್ ಅಲ್ಲಿ ಸೋ ಈ ರೀತಿ ಕೆಲವೊಂದು ಸ್ಟೈಲಸ್ ಫೀಚರ್ ನ ಕೊಟ್ಟಿದ್ದಾರೆ ಅದು ಕೂಡ ಈ ಪ್ರೈಸ್ ರೇಂಜ್ಗೆ ಸಿಕ್ಕಿರುವಂತ ತುಂಬಾ ಯೂನಿಕ್ ಅನಿಸ್ತು ಇನ್ನು ಡಿಸ್ಪ್ಲೇ ಬಂತು ಅಂದ್ರೆ ಫೋನ್ ನಲ್ಲಿ ಫುಲ್ ಫುಲ್ ಎಚ್ಡಿ ಪ್ಲಸ್ ಪಿಓಲೆ ಡಿಸ್ಪ್ಲೇ 120ಹ ರಿಫ್ರೆಶ್ ರೇಟ್ ತುಂಬಾ ಬ್ರೈಟ್ ಆಗಿದೆ. ಅಕ್ವೋ ಟಚ್ ಕೈ ಒದ್ದೆ ಆಗಿದ್ರು ಫೋನ್ ಯೂಸ್ ಮಾಡಬಹುದು. ಡಿಸ್ಪ್ಲೇ ಸಕದಾಗಿದೆ ತಲೆ ಕೆಡಿಸಿಕೊಳ್ಳಂಗಿಲ್ಲ. ರಾಮ್ ಸ್ಟೋರೇಜ್ಗೆ ಬಂತು ಅಂತಂದ್ರೆ lpಿಡಿಆ 4xರ ಮತ್ತುಎಸ್ 2.2 ಸ್ಟೋರೇಜ್ ಓಕೆ ಅಂತೀನಿ ಪ್ರೈಸ್ ರೇಂಜ್ಗೆ ಇದರಲ್ಲಿ ಇರುವಂತ ಪರ್ಫಾರ್ಮೆನ್ಸ್ ಸ್ನಾಪ್ಡ್ರಾಗನ್ 7s2 ಪ್ರೊಸೆಸರ್ ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ ಪ್ರೋಸೆಸರ್ ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 6,43,000 ರೇಟಿಂಗ್ ಅನ್ನ ಕೊಡ್ತಾ ಇದೆ. ಈ ಬೆಲೆಗೆ ಓಕೆ ಅಂತೀನಿ ಆಯ್ತಾ ಈ ಬೆಂಚ್ ಮಾರ್ಕ್ ಮಾಡೋ ಟೈಮ್ ಅಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ತುಂಬಾ ನಾರ್ಮಲ್ ಅಂತ ಅನ್ನಿಸ್ತು. ಗೇಮಿಂಗ್ ಟೆಸ್ಟ್ ಅನ್ನ ಸಹ ಮಾಡಿದ್ವು. ಬಿಜಿಎಂಐ ನಲ್ಲಿ ಸ್ಮೂತ್ ಎಕ್ಸ್ಟ್ರೀಮ್ ಪ್ಲೇಯಬಲ್ ಇದೆ ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಸ್ಡಿಆರ್ ಆಪ್ಷನ್ ಇದೆ ಅದರಲ್ಲಿ. ಆ ನಮಗೆ ಅಲ್ಟ್ರಾ ತಂಕ ಹೋಗುತ್ತೆ.
ಇದರಲ್ಲಿ ಕೆಲವೊಂದು ಫ್ರೇಮ್ ಡ್ರಾಪ್ ಫೀಲ್ ಆಗಬಹುದು. ಇನ್ನು ಕ್ಯಾಮೆರಾಗೆ ಬಂತು ಅಂತಅಂದ್ರೆ 50 MP ಮೇನ್ ಸೆನ್ಸಾರ್ 7ಸ ಸೆನ್ಸರ್ ಆಯ್ತಾ f 1.8 ಅಪರ್ಚರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೇಷನ್ ಸಿಗ್ತದೆ ಕ್ಯಾಮೆರಾ ಕ್ವಾಲಿಟಿ ಚೆನ್ನಾಗಿದೆ ಒಂದು ಲೆವೆಲ್ಗೆ 13 MP ಅಲ್ಟ್ರಾ ವೈಡ್ ಆಂಗಲ್ ಇದು ಮ್ಯಾಕ್ರೋ ರೀತಿಯಲ್ಲಿ ಕೂಡ ಕೆಲಸವನ್ನ ಮಾಡುತ್ತೆ 32 MP ಸೆಲ್ಫಿ ಕ್ಯಾಮೆರಾ ಇದೆ ಈ ಫೋನಿಂದು ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 4k 30 fps ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ. ಇನ್ನು ಎಐ ಫೀಚರ್ ಗೆ ಬಂತು ಅಂತ ಅಂದ್ರೆ ಆಕ್ಷನ್ ಟೆಲ್ ಶಿಫ್ಟ್ ಡ್ಯೂವಲ್ ಕ್ಯಾಪ್ಚರ್ ಮ್ಯಾಜಿಕ್ ಎರೇಸರ್ ಮತ್ತೆ ಎಲ್ಲಗೂಗಲ್ ಫೋಟೋಸ್ ಫೀಚರ್ ಎಲ್ಲ ನಮಗೆ ಸಿಗತಾ ಇದೆ. ನಮಗೆ ಇದರಲ್ಲಿ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ ಫೇಸ್ ಅನ್ಲಾಕ್ ಇದೆ ಥಿಂಗ್ ಶೀಲ್ಡ್ ಅವರದು ಸೆಕ್ಯೂರಿಟಿ ಸಹ ನಮಗೆ ಸಿಗತಾ ಇದೆ. ಬ್ಯಾಟರಿ ಬಂತು ಅಂತ ಅಂದ್ರೆ 5000 m ಕೆಪ್ಯಾಸಿಟಿ ಬ್ಯಾಟರಿ ಸ್ವಲ್ಪ ಕಡಿಮೆ ಆಯ್ತು. 68ವಟ್ ಇಂದು ಟರ್ಬೋ ಪವರ್ ಚಾರ್ಜಿಂಗ್ ವೈರ್ಲೆಸ್ ಚಾರ್ಜಿಂಗ್ ಸಹ ಇದೆ 15 ವಯಾಟ್ ಇಂದು ಬೆಂಕಿ ವಿಷಯ ಪ್ರೈಸ್ ರೇಂಜ್ಗೆ. ನಂತರ ಈ ಫೋನ್ ನಲ್ಲಿ ಆಂಡ್ರಾಯ್ಡ್ 15 ಬೇಸ್ ಆಗ್ತಿರುವಂತ ಹಲೋ ui ಎರಡು ವರ್ಷ ಓಎಸ್ ಅಪ್ಡೇಟ್ ಮೂರು ವರ್ಷ ಸೆಕ್ಯೂರಿಟಿ ಪ್ಯಾಚ್ ಅನ್ನ ಕೊಡ್ತಾರಂತೆ. ಇನ್ನು ಸ್ಪೀಕರ್ಗೆ ಬಂತು ಅಂತ ಅಂದ್ರೆ ಡಾಲ್bಿ ಅಟ್ಮೋಸ್ ಸ್ಪೀಕರ್ ಕೊಟ್ಟಿದ್ದಾರೆ. ಸ್ಟಿಯೋ ಸ್ಪೀಕರ್ ಸ್ಪೀಕರ್ ಕ್ಲಾರಿಟಿ ಚೆನ್ನಾಗಿದೆ ಒಂದು ಲೆವೆಲ್ಗೆ ಜೋರಾಗಿ ಕೂಡ ಕೇಳುತ್ತೆ. ಕನೆಕ್ಟಿವಿಟಿ ವೈಫೈ 6 ಇದೆ ಬ್ಲೂಟೂತ್ 5.4ನ್ನ ನ್ನ ಕೊಟ್ಟಿದ್ದಾರೆ 11 5ಜಿ ಬ್ಯಾಂಡ್ಗಳು ನಮಗೆ ಸಿಗತಾ ಇದೆ ಮತ್ತು ಎನ್ಎಫ್ಸಿ ಸಹ ಇದೆ ಆಯ್ತಾ ನೋಡೋದಕ್ಕೆ ಹೋದ್ರೆ ನೋಡಿ ನಿಮಗೆ ಒಂದು ಸ್ಟೈಲಸ್ ಇರುವಂತ ಒಂದು ಫೋನ್ ವಿತ್ ಗ್ಲಾನ್ಸ್ಐ ಫೀಚರ್ ಅಲ್ಲಿ ಆಗಬೇಕು ಅಂತ ಅಂದ್ರೆ ನೋಡಿ 20000 ರೇಂಜ್ಗೆ ವಿತ್ ವೈರ್ಲೆಸ್ ಚಾರ್ಜಿಂಗ್ ಆಯ್ತಾ ಆಲ್ ರೌಂಡ್ ಒಂದು ಸುಮಾರಾಗಿರುವಂತ ಫೋನ್.


