Monday, September 29, 2025
HomeLatest News😳 Netflix Adult Shows Ban 😱 AI ನಿಮ್ಮ ಫೋಟೋ ಎಡಿಟ್ ಮಾಡತ್ತೆ!

😳 Netflix Adult Shows Ban 😱 AI ನಿಮ್ಮ ಫೋಟೋ ಎಡಿಟ್ ಮಾಡತ್ತೆ!

ನಮ್ಮ ಭಾರತ ಸರ್ಕಾರ 18 ಪ್ಲಸ್ ಕಂಟೆಂಟ್ ಅನ್ನ ಕ್ರಿಯೇಟ್ ಮಾಡ್ತಾ ಇದ್ದಂತ ಸುಮಾರು 25ಕ್ಕಿಂತ ಹೆಚ್ಚು ಓಟಿಟಿ ಪ್ಲಾಟ್ಫಾರ್ಮ್ ಗಳನ್ನ ಬ್ಯಾನ್ ಮಾಡಿ ಬಿಸಾಕ್ಬಿಟ್ಟಿದೆ ಅದರಲ್ಲಿ ತುಂಬಾ ಪಾಪ್ಯುಲರ್ ಆಗಿದ್ದು ಆಲ್ಟ್ ಮತ್ತೆ ಉಲ್ಲು ಅಂತ ಈ ಆಲ್ಟ್ ಅಂತುಜಿಯೋ ಫೈಬರ್ ಜೊತೆಗೆ ಫ್ರೀಯಾಗಿ ಸಿಕ್ತಾ ಇತ್ತು ಪಕ್ಕ ನಿಮ್ಮಲ್ಲಿ ಕೆಲವು ಜನ ಈ ಪ್ಲಾಟ್ಫಾರ್ಮ್ ಗಳನ್ನ ಮಿಸ್ ಮಾಡ್ಕೊತಾ ಇರ್ತೀರಾ ಆಲ್ರೆಡಿ ಆಯ್ತಾ ಕಾಮೆಂಟ್ ಮಾಡಿ ಯಾರೆಲ್ಲ ಮಿಸ್ ಮಾಡ್ಕೊತಾ ಇದ್ದೀರಾ ಅಂತ ಒಂದು ರೀತಿ ಒಳ್ಳೇದಾಯ್ತು ಇತ್ತೀಚಿನ ಮಕ್ಕಳುಂತು ತುಂಬಾ ಹಾಳಾಗ್ತಾ ಇದ್ದಾರೆ ಇದರಿಂದ ಇದಿಲ್ಲ ಅಂದ್ರೆ ಇನ್ನೊಂದು ದಾರಿ ಹುಡ್ಕೊತಾರೆ ಅಲ್ವಾ ಮೆಟ್ಟಾಕಿ ಗವರ್ನಮೆಂಟ್ ಅವರಂತೂ ಅವರ ಕೈಯಲ್ಲಿ ಏನು ಬ್ಯಾನ್ ಮಾಡಕಾಗುತ್ತೆ ಅದನ್ನ ಮಾಡೋವರೆ ಅದು ಬಿಟ್ಟು ಹೊರಗಡೆ ರೂಟ್ ಇಟ್ಕೊಳ್ಳಲ್ವಾ ಜನ ಕಥೆ ಗುರು.

ವಿಚಿತ್ರವಾಗಿರುವಂತ ಸ್ಟೋರಿ ಯಾವ ಮೂವಿಗೂ ಸಹ ಕಡಿಮೆ ಇಲ್ಲ ಜಪಾನ್ ನಲ್ಲಿ ಒಬ್ಬ ವ್ಯಕ್ತಿ ಅವನು ಹುಟ್ಟಿದ್ದು 1953ನೇ ಇಸ್ವಿಯಲ್ಲಿ ಬಡ ಕುಟುಂಬದಲ್ಲಿ ಹುಡ್ತಾನೆ ಬಡವನಾಗೆ ಬೆಳಿತಾನೆ ಬಡವನಾಗೆ ಉಳ್ಕೊತಾನೆ ಅವನು ಹುಟ್ಟಿ 60 ವರ್ಷ ಆದಮೇಲೆ ಅವನಿಗೆ ಗೊತ್ತಾಗುತ್ತೆ ಆಕ್ಚುಲಿ ಅವನು ಅವರ ಅಪ್ಪ ಅಮ್ಮನಗೆ ಹುಟ್ಟೆ ಇಲ್ಲ ಅಂತ ಇದರ ರೂಟನ್ನ ಅವನು ಹುಡ್ಕೊಂಡು ಹೋದಾಗ ಗೊತ್ತಾಗುತ್ತೆ ಅವನು ಹುಟ್ಟಿದಂತ ಹಾಸ್ಪಿಟಲ್ನಲ್ಲಿ ನರ್ಸ್ ಈ ವ್ಯಕ್ತಿಯನ್ನ ಮಗು ಆಗಿದ್ದಾಗ ಸ್ನಾನ ಮಾಡಕ್ಕೆ ಕರ್ಕೊಂಡು ಹೋದಾಗ ಮಗುವನ್ನ ಎಕ್ಸ್ಚೇಂಜ್ ಮಾಡಿಬಿಟ್ಟಿದ್ದಾರೆ ಆಕ್ಚುಲಿ ಅವನು ಹುಟ್ಟಿರೋದು ಒಂದು ಶ್ರೀಮಂತ ಕುಟುಂಬಕ್ಕೆ ಆದರೆ ಆ ನರ್ಸ್ ಮಿಸ್ ಆಗಿ ಎಕ್ಸ್ಚೇಂಜ್ ಮಾಡಿ ಬಡ ಕುಟುಂಬದ ಏನ್ ಫ್ಯಾಮಿಲಿ ಅಪ್ಪ ಅಮ್ಮ ಇರ್ತಾರೆ ಆ ಒಂದು ಫ್ಯಾಮಿಲಿ ಕೊಟ್ಟಬಿಟ್ಟಿರ್ತಾರೆ ಮಗುನ ಇವನಿಗೆಅದು ಡಿಎನ್ಎ ಟೆಸ್ಟ್ನ ಮುಖಾಂತರ 60 ವರ್ಷ ಆದಮೇಲೆ ಗೊತ್ತಾಗುತ್ತೆ ಯಪ್ಪ ದೇವರೇ ಒಂದು ಮೂವಿ ನೋಡಿದಂಗಿದೆ ಗುರು ಆಮೇಲೆ ಇವನಏನೋ ಹಾಸ್ಪಿಟಲ್ ಮೇಲೆ ಕೇಸ್ ಹಾಕವನೆ ಅತ್ತ್ರ ಒಂದು ಎರಡು ಕೋಟಿನೋ ಮೂರು ಕೋಟಿನೋ ಏನೋ ಕಾಂಪನ್ಸೇಷನ್ ಬಂದಿದೆ ಅವನಿಗೆ ಬಟ್ ಸ್ಟಿಲ್ 60 ವರ್ಷ ಬಡವನಾಗಿ ಉಳ್ಕೊಂಡನಲ್ಲ ಅದು ಯಾರೋ ಒಂದು ನರ್ಸ್ ಆ ಒಂದು ಸಣ್ಣ ತಪ್ಪು ಮಾಡಿದ್ದಕ್ಕೆ ಕ್ರೇಜಿ ಗುರು ನೀವೆಲ್ಲರೂ ಅನ್ಕೋತಾ ಇರ್ತೀರಾ ಛೇ ನನ್ನ ಲೈಫ್ ಅಲ್ಲೂ ಈ ತರನೇ ಆಗ್ಬಿಟ್ಟಿದ್ರೆ ನಿಜವಾಗ್ಲೂ ಹೋಗ್ಬಿಟ್ಟು ಈಗ ಎಲ್ಲ ಡಿಎನ್ಎ ಟೆಸ್ಟ್ ಮಾಡ್ಸ್ಕೊಳ್ಳಿ ಆಯ್ತಾ ಯಾರಿಗೆ ಗೊತ್ತು ಎಲ್ಲ ಬಡ ಕುಟುಂಬದಲ್ಲಿ ಹುಟ್ಟಿರ್ತೀವಿ ಮಿಡಲ್ ಕ್ಲಾಸ್ ಯಾರಿಗೆ ಗೊತ್ತು ಮೋಸ್ಟ್ಲಿ ಅಂಬಾನಿ ನಾವು ಹುಟ್ಟಿರೋ ಹಾಸ್ಪಿಟಲ್ ಅಂಬಾನಿ ಗಿಂಬಾನಿ ಯಾರ ಹುಟ್ಟಿದ್ದಾರೆ ಏನು ಈತರ ಈತರ ಎಲ್ಲ ಯೋಚನೆ ಬರಕೆ ಶುರು ಆಗುತ್ತಲ್ಲ ಎಲ್ಲರಿಗೂ ಬರುತ್ತೆ ನಿಮಗೂ ಬರ್ತಿರೋದು ಪಕ್ಕ 100% ಕ್ರೇಜಿ ಇವರು ಯಪ್ಪ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುಗೂಗಲ್ ನವರು ಅವರದು ಗೂಗಲ್ ಫೋಟೋಸ್ಗೆ ಒಂದು ಹೊಸ ಫೀಚರ್ ತಗೊಂಡು ಬರ್ತಾ ಇದ್ದಾರೆ ಕ್ರೇಜಿ ಫೀಚರ್ ನಿಮ್ಮ ಫೋಟೋನ ಇದು ವಿಡಿಯೋ ಆಗಿ ಕನ್ವರ್ಟ್ ಮಾಡುತ್ತೆ ಲಿಟ್ರಲಿ ಎಷ್ಟು ರಿಯಲಿಸ್ಟಿಕ್ ಆಗಿ ಮಾಡುತ್ತೆ ಅಂದ್ರೆ ಈಗ ಸದ್ಯಕ್ಕೆ ಫ್ರೀಯಾಗಿ ಕೊಟ್ಟಿದ್ದಾರೆ ಆಯ್ತಾ ಮೋಸ್ಟ್ಲಿ ಕೆಲವೊಂದು ಲಿಮಿಟ್ಸ್ ಇರುತ್ತೆ ನಿಮ್ಮ ಫೋಟೋನ ಒಂದು ಆರು ಸೆಕೆಂಡ್ ವಿಡಿಯೋ ಕನ್ವರ್ಟ್ ಮಾಡುತ್ತೆ ಕ್ರೇಜಿ ಅದುಎಐ ಮುಖಾಂತರ ಜನರೇಟ್ ಮಾಡುತ್ತೆ ಆಯ್ತಾ ಸೋ ಆದಷ್ಟು ಬೇಗ ಈ ಒಂದು ಫೀಚರ್ ಬರುತ್ತೆ ಮೋಸ್ಟ್ಲಿ ಪಿಕ್ಸೆಲ್ಡಿವೈಸ್ ಗಳಿಗೆ ಆಲ್ರೆಡಿ ಬಂದಿರಬಹುದೇನೋ ಒಂದು ಸರಿ ಚೆಕ್ ಮಾಡ್ಕೊಳ್ಳಿ ನಿಮ್ಮ ಫೋನ್ಗೆ ಬಂದಿದ್ರು ಬಂದಿರಬಹುದು ಸದ್ಯಕ್ಕೆ ಮೋಸ್ಟ್ಲಿ ಕೆಲವೊಂದು ಲಿಮಿಟ್ಸ್ ಇರುತ್ತೆ ನೀವು ಎಷ್ಟು ಬೇಕೋ ಅಷ್ಟು ವಿಡಿಯೋಸ್ ಜನರೇಟ್ ಮಾಡೋದು.

PayPal ನವರು ಎನ್ಪಿಸಿಐ ಜೊತೆ ಕೊಲಾಬರೇಟ್ ಆಗಿ ಅವರ ಪ್ಲಾಟ್ಫಾರ್ಮ್ ಗೆ ಯುಪಿಐ ನ ಇಂಟಿಗ್ರೇಟ್ ಮಾಡ್ತಾ ಇದ್ದಾರೆ ಸೋ ನೆಕ್ಸ್ಟ್ ಇಂದ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಎಲ್ಲಾದನ್ನು ಕೂಡ ನಾವು ಯುಪಿಐ ಮುಖಾಂತರ ಮಾಡಬಹುದು ಯಾವುದೇ ಕಾರ್ಡ್ನ ಅವಶ್ಯಕತೆ ಇರೋದಿಲ್ಲ ಕ್ರೇಜಿ ವಿಷಯ ಆದಷ್ಟು ಬೇಗ ಬಂದ್ರೆ ಬೆಂಕಿ ಇರುತ್ತೆ ಆಯ್ತಾ ಏನಕ್ಕೆ ಅಂದ್ರೆ ಯುಶಲಿ ಎಲ್ಲಾ ಇಂಟರ್ನ್ಯಾಷನಲ್ ವೆಬ್ಸೈಟ್ ಗಳಲ್ಲೆಲ್ಲ ಪayಪಾಲ್ ಇದ್ದೆ ಇರುತ್ತೆ ನಾವು ಕಾರ್ಡ್ ಮುಖಾಂತರನೆ ಪೇಮೆಂಟ್ನ್ನ ಮಾಡಬೇಕಾಗಿರ್ತಿತ್ತು ಸೋ ಯುಪಿಐ ಬಂತು ಅಂದ್ರೆ ಕ್ರೇಜಿ ಆಗುತ್ತೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಚೈನಾ ಮೇಲೆ ಅಮೆರಿಕ ಸ್ಯಾಂಕ್ಷನ್ ಹಾಕಿದಾರೆ ಆಯ್ತಾ ಸೋ ಅವರದು ಕೆಲವೊಂದು ಚಿಪ್ಗಳನ್ನ ಅವರದು ಕೆಲವೊಂದು ಟೆಕ್ನಾಲಜಿಯನ್ನ ಚೈನಾಗೆ ಎಕ್ಸ್ಪೋರ್ಟ್ ಮಾಡಂಗಿಲ್ಲ ಬಟ್ ಏನೋ ಸ್ಮಗಲ್ ಮಾಡಿದಾರಂತೆ ಸುಮಾರು ಒಂದು ಬಿಲಿಯನ್ ಡಾಲರ್ ಷ್ಟು ಬೆಲೆಬಾಳುವಂತ ಎನ್ವಿಡಿಯಎಐ ಚಿಪ್ ಅನ್ನ ಚೈನಾಗೆನ ಸ್ಮಗಲ್ ಮಾಡಿದಾರಂತೆ ಸೋ ಇದು ಸಿಗಾಕೊಂತು ಅಂತ ಅಂದ್ರೆ ಅದನ್ನ ರೂಟ್ ಹುಡುಕ್ಬಿಟ್ಟು ಬ್ಯಾನ್ ಮಾಡಿ ಬಿಸಾಗ್ತಾರೆ ಅಮೆರಿಕಾದಲ್ಲಿ ಟ್ರಂಪ್ ಬಂದಮೇಲೆ ಒಂತು ಹೆವಿ ಸ್ಟ್ರಿಕ್ಟ್ ಆಗಿಬಿಟ್ಟಿದೆ ಏನಕ್ಕೆ ಅಂದ್ರೆ ಚೈನಾ ತುಂಬಾ ಬೇಗ ಬೆಳಿತಾ ಇರೋದ್ರಿಂದ ಅಮೆರಿಕಾಗೆ ತಡ್ಕೊಳ್ಳಕೆ ಆಗ್ತಿಲ್ಲ ಇಂಡಿಯಾ ಬೆಳೆಯತಾ ಇರೋದನ್ನು ಕೂಡ ಚೈನಾ ಅಮೆರಿಕಾಗೆ ತಡ್ಕೊಳ್ಳಕೆ ಆಗ್ತಿಲ್ಲ ಆಯ್ತ ಈ ಟ್ರಂಪ್ ಅಂತು ಡೈರೆಕ್ಟಆಗಿ ಓಪನ್ ಆಗಿ ಹೇಳ್ತಾನೆ ಈ ದೊಡ್ಡ ದೊಡ್ಡ ಐಟಿ ಕಂಪನಿಗಳು ಈಗ amazon ಗೂಗಲ್ ಮೈಕ್ರೋಸಾಫ್ಟ್ ಇವರಿಗೆಲ್ಲ ಡೈರೆಕ್ಟ್ ಆಗಿ ಹೇಳ್ತಾನೆ ಇಂಡಿಯನ್ಸ್ ನ್ನ ಕೆಲಸಕ್ಕೆ ತಗೊಂಬಿಡಿ ನಾವು ಅಮೆರಿಕದವರನ್ನೇ ತಗೊಳಿ ಇಂಡಿಯನ್ಸ್ ಯಾಕೆ ತಗೋತೀರಾ ಅಂತ ಡೈರೆಕ್ಟ್ ಆಗಿ ಓಪನ್ ಆಗಿ ಹೇಳ್ತಾನೆ ಆಯ್ತಾ ಯಾವಾಗ ಅವನು ನೆಗೆದು ಬಿದ್ದು ಹೋಗ್ತಾನೋ ಗೊತ್ತಿಲ್ಲ ಅಂದ್ರೆ ಕೆಳಗೆ ಇಳಿತಾನೋ ಗೊತ್ತಿಲ್ಲ.

ಕೇರಳ ಹೈಕೋರ್ಟ್ ಒಂದು ಜಡ್ಜ್ಮೆಂಟ್ ಅನ್ನ ಒಂದು ಜಡ್ಜ್ಮೆಂಟ್ ಅನ್ಬೇಕಾ ಇದಕ್ಕೆ ಒಂದು ಆರ್ಡರ್ ಅನ್ಬೇಕಾ ತಗೊಂಡು ಬಂದಿದ್ದಾರೆ ಏನಪ್ಪಾ ಅಂದ್ರೆ ಜಡ್ಜ್ಗಳು ಏನು ಇರ್ತಾರೆ ಅವರು ಚಾಟ್ ಜಿಪಿಟಿ ಮತ್ತು ಜೆಮಿನೈ ಕೋ ಪೈಲಟ್ ರೀತಿ ಪ್ಲಾಟ್ಫಾರ್ಮ್ ಗಳನ್ನ ಜಡ್ಜ್ಮೆಂಟ್ನ್ನ ಬರೆಯೋದಕ್ಕೆ ಯೂಸ್ ಮಾಡಂಗಿಲ್ಲ ಅಂತ ಕೆಲವೊಂದು ಆಥರೈಸ್ಡ್ ಏನು ಎಐ ಪ್ಲಾಟ್ಫಾರ್ಮ್ ಗಳ ಇದಾವಂತೆ ಅವನ್ನ ಬೇಕಾದರೆ ಯೂಸ್ ಮಾಡಬಹುದಂತೆ ಜಡ್ಜ್ಮೆಂಟ್ ಕೊಡೋದಕ್ಕೆ ಯೂಸ್ ಮಾಡಬಾರದು ಏನೋ ಬೇರೆ ಪರ್ಪಸ್ ಗಳಿಗೆ ಆ ಜಡ್ಜ್ಗಳು ಯೂಸ್ ಮಾಡಬಹುದು ಅಂತೆ ಆಯ್ತು ನಂಗೆ ಅನಿಸ್ತಂಗೆ ಇತ್ತೀಚೆಗೆ ಎಲ್ಲ ಲಾಯರ್ಸ್ ಗಳು ಕೂಡ ಚಾಟ್ ಜಿಪಿಟಿಯನ್ನ ಯೂಸ್ ಮಾಡ್ತಾರೆ ಎಐ ಯೂಸ್ ಮಾಡ್ಕೊಂಡು ಡ್ರಾಫ್ಟಿಂಗ್ ಎಲ್ಲ ಮಾಡ್ತಾರೆ ತುಂಬಾ ಈಸಿ ಆಗ್ಬಿಟ್ಟಿದೆ ಈಗ ಸೋ ಜಡ್ಜ್ಗಳು ಕೂಡ ಅದನ್ನೇ ಮಾಡ್ತಾ ಇದ್ರು ಅಂತ ಕಾಣುತ್ತೆ ಸೋ ಅದನ್ನ ಪ್ರಾಹಿಬಿಟ್ ಮಾಡಿದ್ದಾರೆ ಆಯ್ತಾ ಸೋ ಒಟ್ಟಿಗೆ ಎಲ್ಲಾದು ನೀವು ಥರ್ಡ್ ಪಾರ್ಟಿ ಎಐ ಟೂಲ್ಸ್ ನ್ನ ಈಗ ಚಾರ್ಜಿಪಿ ಥರ್ಡ್ ಪಾರ್ಟಿ ಪ್ಲಾಟ್ಫಾರ್ಮ್ ಗಳ ಅದನ್ನ ಯೂಸ್ ಮಾಡ್ಬೇಡಿ ಕೆಲವೊಂದು ಆಥರೈಸ್ಡ್ ಟೂಲ್ ಕೊಡ್ತೀವಿ ಅವನ್ನ ವೈಟ್ ಲಿಸ್ಟ್ ಮಾಡ್ತಾರೆ ಸೋ ಅವನ್ನ ಬೇಕಾದ್ರೆ ಯೂಸ್ ಮಾಡಬಹುದಂತೆ ಏನಂದ್ರೆ ಫುಲ್ ಎನೇಬಲ್ ಮಾಡಿದ್ರೆ ಏನಾಗುತ್ತೆ ಗೊತ್ತಾ ಈ ಜುಡಿಷಿಯಲ್ ಸಿಸ್ಟಮ್ ಸ್ವಲ್ಪ ಬೇಗ ಕೆಲಸ ಮಾಡಕ್ಕೆ ಶುರು ಮಾಡಬಹುದು ಎಐ ನ ಇಂಟಿಗ್ರೇಟ್ ಮಾಡಕೊಂಡು ತುಂಬಾ ಬೇಗ ಜಡ್ಜ್ಮೆಂಟ್ ಅನ್ನ ಕೊಡೋ ರೀತಿ ಮಾಡಬಹುದು ಅವರ ಟೆಕ್ನಾಲಜಿ ತಗೊಂಡು ಬಂದ್ರೆ ಏನು ಕಷ್ಟ ಕಷ್ಟ ಅಲ್ಲ ಫ್ಯೂಚರ್ ನಲ್ಲಿ ಆಗುತ್ತೆ.

ಮೆಟ Facebook ನವರು ಒಂದು ಹೊಸ ಟೆಕ್ನಾಲಜಿಯನ್ನ ತಗೊಂಡು ಬಂದಿದ್ದಾರೆ ಆಯ್ತಾ ಇದೇನಪ್ಪಾ ಅಂದ್ರೆ ನಮ್ಮ ಕೈನ ಮುಖಾಂತರ ಕೈಗೆ ಒಂದು ವಾಚ್ ರೀತಿ ಒಂದು ಡಿವೈಸ್ ಹಾಕೋಬೇಕು ಇದನ್ನ ಹಾಕೊಂಡು ನೀವು ಕೈ ಕೈ ಸನ್ನೆಯ ಮುಖಾಂತರ ನಾವು ಒಂದು ಡಿವೈಸ್ನ ಯಾವುದೇ ಡಿವೈಸ್ನ ಬೇಕಾದರೆ ಕಂಟ್ರೋಲ್ ಮಾಡಬಹುದು ಜಸ್ಟ್ ನೀವು ಬರೆಯೋ ತರ ಮಾಡಿದ್ರೆ ಸಾಕು ಬರೆಯೋ ತರ ನಾವು ಹೆಂಗೆ ಬರೀತೀವಿ ಅದನ್ನ ಏನು ನಮ್ದು ಹ್ಯಾಂಡಿ ಸಿಗ್ನಲ್ ಇರುತ್ತೆ ಗೊತ್ತಾ ಹ್ಯಾಂಡ್ ನರ್ವ್ಗಳ ಸಿಗ್ನಲ್ ಇರುತ್ತಲ್ವಾ ಸೋ ಅದನ್ನ ಸೆನ್ಸ್ ಮಾಡಿ ಅದು ಟೈಪ್ ಮಾಡುತ್ತೆ ನೀವು ಜಸ್ಟ್ ನೀವು ಹಿಂಗೆ ಟೈಪ್ ಮಾಡೋ ಅವಶ್ಯಕತೆ ಇಲ್ಲ ಬರೀತಾ ಏನೋ ಬರೀತೀರಾ ಅಂಕೊಳ್ಳಿ ಅದನ್ನ ಸೆನ್ಸ್ ಮಾಡ್ಕೊಂಡು ಅಲ್ಲಿ ಟೈಪ್ ಮಾಡುತ್ತೆ ಅದು ಕ್ರೇಜಿ ಈ ತರ ಏನೇನೋ ಟೆಕ್ನಾಲಜಿ ಬರ್ತಾ ಇದೆ ಸೂಪರ್ ಮಾತ್ರ ಆಗ್ಮೆಂಟೆಡ್ ರಿಯಾಲಿಟಿಗೆ ಇದು ನನಗೆ ಅನಿಸಿದಂಗೆ ತುಂಬಾ ಹೆಲ್ಪ್ ಆಗುತ್ತೆ ಫ್ಯೂಚರ್ ನಲ್ಲಿ ಎಆರ್ವಿಆರ್ ಟೆಕ್ನಾಲಜಿಗೆ ಇವೆಲ್ಲ ಬೇಕೇಬೇಕು ರಿಯಲಿಸ್ಟಿಕ್ ಆಗಿ ನಮಗೆ ಫೀಲ್ ಆಗ್ಬೇಕು ಅಂದ್ರೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು apple ನವರು ಒಂದು ಹೊಸ ರೀತಿಯ apple ಕೇರ್ ಪ್ಲಸ್ ಪ್ಲಾನ್ ತಗೊಂಡು ಬರ್ತಾ ಇದ್ದಾರೆ ಇದಕ್ಕೆ apple ಕೇರ್ ಒನ್ ಅಂತ ಹೆಸರ ಇಟ್ಟಿದ್ದಾರೆ ಆಯ್ತಾ ಇದು ಮಲ್ಟಿಪಲ್ ಡಿವೈಸ್ ಗಳಿಗೆ ಇರುವಂತ ಪ್ಲಾನ್ ನೀವು ನಾರ್ಮಲಿ apple ಕೇರ್ಪಸ್ ತಗೊಂಡ್ರೆ ಇಂಡಿವಿಜುವಲ್ ಪ್ಲಾನ್ ತಗೊಬಹುದು ಲ್ಯಾಪ್ಟಾಪ್ ಗೊಂದು ಐಫೋನ್ ಗೊಂದು ಸೋ ಈ apple ಕೇರ್ ಒ ನಲ್ಲಿ ಮಲ್ಟಿಪಲ್ ಡಿವೈಸ್ ಗಳಿಗೆ ನೀವು ಈ apple ಕೇರ್ಪ ಅನ್ನ ಪರ್ಚೇಸ್ ಮಾಡಬಹುದು ತಿಂಗಳ ಪ್ಲಾನ್ 20 ಡಾಲರ್ ಅಂತೆ ಅಂದ್ರೆ ಅಪ್ರಾಕ್ಸಿಮೇಟ್ಲಿ 1600 ರೂಪ ಆಗುತ್ತೆ ನಂಗೆ ಅನಿಸದಂಗೆ ನಾಟ್ ಬ್ಯಾಡ್ ಅಂತೀನಿ ಆಯ್ತ ನಾಟ್ ಬ್ಯಾಡ್ ಅಂತ ಕೆಟ್ಟ ಪ್ಲಾನ್ ಏನಲ್ಲ ನಾವು ಐಫೋನ್ 16 pro ಮ್ಯಾಕ್ಸ್ ಮ್ಯಾಕ್ಸ್ಗೆ ಕೇರ್ ಪ್ಲಸ್ ತಗೊಳೋದಕ್ಕೆ ಹೋದ್ರೆ ಎರಡು ವರ್ಷಕ್ಕೆ 18000 ರೂಪಾಯ ಆಗುತ್ತೆ ಒಂದು ವರ್ಷಕ್ಕೆ ಅಪ್ರಾಕ್ಸಿಮೇಟ್ಲಿ ಒಂದು 12 13000 ಆಗಬಹುದಾ ಅಂತ 13 14000 ಆಗುತ್ತೆ ಅದಕ್ಕೆ ಕಂಪೇರ್ ಮಾಡೋದಕ್ಕೆ ಹೋದ್ರೆ ನಮಗೆ ಎಲ್ಲಾ ಡಿವೈಸ್ ಗಳಿಗೂ 1600 ರೂಪಾಯ ರೇಂಜ್ ಅಲ್ಲಿ ಸಿಕ್ಬಿಡುತ್ತಲ್ಲ ಅಂತ ನಾನು ಯೋಚನೆ ಮಾಡ್ತಿದೀನಿ ನೋಡಬೇಕು ಜಾಸ್ತಿ ಡಿವೈಸ್ ಗಳ ಇದ್ರೆ ಮಲ್ಟಿಪಲ್ ಹೆವಿ ಡಿವೈಸ್ ಗಳು ನಿಮ್ಮ ಹತ್ರ ಇದ್ರೆ ನನಗೆ ಅನಿಸದಂಗೆ ಇದು ಹೆಲ್ಪ್ ಆಗ್ಬಹುದು ಅದಕ್ಕೂ ಏನಾದ್ರೂ ಲಿಮಿಟ್ ಇಡ್ತಾರಾ ಏನು ಅಂತ ಗೊತ್ತಿಲ್ಲ ಒಟ್ಟನಲ್ಲಿ ಪ್ಲಾನ್ ಒಂದು ಲೆವೆಲ್ ಲ್ಲಿ ಚೆನ್ನಾಗಿದೆ.

ಗೂಗಲ್ ನ ಸಿಇಓ ಆಗಿರುವಂತ ಸುಂದರ್ ಪಿಚ್ಚೈ ಇವರು ಸಿಇಓ ಆಗಿ ಸುಮಾರು 10 ವರ್ಷ ಆಗಿದೆ ಇದೀಗ ಬಿಲಿಯನೇರ್ ಆಗಿದ್ದಾರೆ ಆಯ್ತಾ ಅವರ ನೆಟ್ವರ್ತ್ ಇದೀಗ 1.2 ಎರಡು ಬಿಲಿಯನ್ ಡಾಲರ್ ಅಪ್ರಾಕ್ಸಿಮೇಟ್ಲಿ 10ಸಾ ಕೋಟಿ ಓ ಮೈ ಗಾಡ್ 10ಸಾ ಕೋಟಿ ಈಗ ನೀವೆಲ್ಲರೂ ಅನ್ಕೋತಾ ಇರ್ತೀರಾ ಇವರು ಕೂಡ ಇವರ ಮಗುನ ನಮ್ಮ ಹಾಸ್ಪಿಟಲ್ ಅಲ್ಲಿ ಏನಾದ್ರೂ ಕ್ರೇಜಿ ಇನ್ನು ಕೊನೆಯ ಟೆಕ್ ನ್ಯೂಸ್ಒನ್ಪ ನವರುಒನ್ಪ ಪ್ಯಾಡ್ ಲೈಟ್ ಅಂತ ಒಂದು ಹೊಸ ಟ್ಯಾಬ್ಲೆಟ್ ನ್ನ ಲಾಂಚ್ ಮಾಡ್ತಾ ಇದ್ದಾರೆ ಕೇವಲ 12ರಿಂದ 13000 ರೇಂಜ್ ಅಲ್ಲಿ ಲಾಂಚ್ ಆಗುವಂತ ಟ್ಯಾಬ್ಲೆಟ್ ಸೋ 11 ಇಂಚಿನ 90 ವರ್ಟ್ಸ್ ನ ಎಲ್ಸಿಡಿ ಡಿಸ್ಪ್ಲೇ ಇರುವಂತ ಟ್ಯಾಬ್ ಇಲಿಯೋ g 100 ಪ್ರೊಸೆಸರ್ ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ 4G ಪ್ರೊಸೆಸರ್ ಇದು 5ಎಪ ಕ್ಯಾಮೆರಾ ಆ 9340 m ಕೆಪ್ಯಾಸಿಟಿ ಬ್ಯಾಟರಿ 15 ವಯಾಟ್ ನ ಚಾರ್ಜರ್ ಬಾಕ್ಸ್ ಗಳಾಗಿ ಕೊಡ್ತಾರಂತೆ ಇದರಲ್ಲಿ ವೈಫೈ ವೇರಿಯಂಟ್ ನೀವಾರ ತಗೊಂಡ್ರೆ ನನಗೆ ಅನಿಸದಂಗೆ ವರ್ತ್ ಅನ್ನಿಸಬಹುದು ಮೋಸ್ಟ್ಲಿ ವೈಫೈ ವೇರಿಯಂಟ್ 12 13000 ಆಗಬಹುದು. ಆ ಸಿಮ್ ಇರೋದು ತಗೊಂಡು ಉಪಯೋಗ ಆಗಲ್ಲ. ಏನಕೆಂದ್ರೆ 4G ಸಿಮ್ ಆಪ್ಷನ್ ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments