Netflix ಅಧಿಕೃತವಾಗಿ ವಾರ್ನರ್ ಬ್ರೋಸ್ ನ ಅಕ್ವೈರ್ ಮಾಡ್ಕೊಳ್ತೀವಿ ಅಂತ ಅನೌನ್ಸ್ ಮಾಡಿದ್ದಾರೆ ಸಣ್ಣ ವಿಚಾರ ಅಲ್ಲ ಇದು ಎಷ್ಟರ ಮಟ್ಟಿಗೆ ಅಂದ್ರೆ ಕುದ್ದು ಅಮೆರಿಕದ ಅಧ್ಯಕ್ಷ ಟ್ರಂಪ್ ಕೂಡ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಜಾಗತಿಕ ಎಂಟರ್ಟೈನ್ಮೆಂಟ್ ಜಗತ್ತಿನ ಪೂರ್ತಿ ಚಿತ್ರಣವೇ ಬದಲಾಗಬಹುದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ನೀವು ಯಾವತ್ತಾದ್ರೂ Netflix ನಲ್ಲಿ ಐಡಿ ಕ್ರಿಯೇಟ್ ಮಾಡಿದ್ದಿದ್ರೆ ನಿಮ್ಮ ಮೇಲ್ಗೂ ಕೂಡ Netflix ಮತ್ತು ವಾರ್ನರ್ ಬ್ರೋಸ್ ಒಂದು ಆಗ್ತಾ ಇದೀವಿ ಅನ್ನೋ ಮೇಲ್ ಕೂಡ ಬಂದಿರಬಹುದು ಆಲ್ರೆಡಿ ಇದರಿಂದ Netflix ಮಂತ್ಲಿ ಬಿಲ್ ಮೇಲೆ ಚಾರ್ಜಸ್ ಮೇಲು ಕೂಡ ಪರಿಣಾಮ ಉಂಟಾಗುತ್ತೆ. ಸೀದಾ ಬೇಸ್ ಪ್ರೈಸ್ 150 ರೂಪಾಯಿನಿಂದ 400 ರೂಪಾಯ ತನಕನು ಹೋಗಬಹುದು. ಹಾಗಿದ್ರೆ ಏನಿದು Netflix ಕ್ಸ್ ಮಹಾದಾಳಿ ವಾರ್ನರ್ ಬ್ರೋಸ್ ಗೆ ಇಷ್ಟೊಂದು ಕ್ರೇಜ್ ಯಾಕೆ ಅಮೆರಿಕದಲ್ಲಿ ನಡೆಯೋ ಈ ಡೇಲ್ ನಿಂದ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲೂ ಕೂಡ ಕಂಪನ ಶುರುವಾಗಿರೋದು.
Netflix ಬಗ್ಗೆ ಎಲ್ಲರಿಗೂ ಬೇಸಿಕ್ ಐಡಿಯಾ ಇದ್ದೆ ಇರುತ್ತೆ ಜಗತ್ತಿನ ಅತಿ ದೊಡ್ಡ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಹೀಗಿರೋ ಕಂಪನಿ ಈಗ ವಿಶ್ವದ ಲೀಡಿಂಗ್ ಮೂವಿ ಸ್ಟುಡಿಯೋ ವಾರ್ನರ್ ಬ್ರೋಸ್ ಅನ್ನ ಅಕ್ವೈರ್ ಮಾಡ್ಕೊಳ್ತಿದೆ ನೀವು ವಾರ್ನರ್ ಬ್ರೋಸ್ ಹೆಸರನ್ನ ಕೇಳ್ದೆ ಇರಬಹುದು ಯಾರವರು ಅಂತ ಆದ್ರೆ ಅವರ ಮೂವೀಸ್ ನ ಖಂಡಿತ ನೋಡಿರ್ತೀರಿ ಆದ್ರೆ ಆರಂಭದಲ್ಲಿ ಅವರದ ಒಂದು ಗ್ರಾಫಿಕ್ಸ್ ಎಲ್ಲ ಬರುತ್ತಲ್ಲ ಅದನ್ನ ನೋಡೆ ಇರ್ತೀರಿ ಹ ರಿಪೋರ್ಟರ್ ಗೇಮ್ ಆಫ್ ತ್ರೋನ್ ಬ್ಯಾಟ್ಸ್ಮಾನ್ ಜೋಕರ್ ಇಂತಹ ಹಲವು ಪ್ರಸಿದ್ಧ ಸಿನಿಮಾಗಳನ್ನ ನಿರ್ಮಾಣ ಮಾಡಿದ ಸಂಸ್ಥೆ ಇದು ವಾರವಾರನರ್ ಬ್ರೋಸ್ ಈ ಎಂಟೈರ್ ಕಂಪನಿಯನ್ನ Netflix ಕ್ಸ್ ಬರೋಬ್ಬರಿ ತುಂಬಾ ದುಡ್ಡು ಕೊಟ್ಟು ತಗೊಳ್ತಿದ್ದಾರೆ ಎಷ್ಟು ದುಡ್ಡ ಇರಬಹುದು ಸಿನಿಮಾ ಮಾಡೋ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯಲ್ಲಿ ಮೂವಿ ಸೀರೀಸ್ ಎಲ್ಲ ಮಾಡೋ ಕಂಪನಿದ ರೇಟ್ ಎಷ್ಟ ಇರಬಹುದು ಗೆಸ್ ಮಾಡಿ ನೋಡೋಣ 100 ಕೋಟಿ ರೂಪಾಯಿಸಾವ ಕೋಟಿ ರೂಪಾಯಿ 2000 ಕೋಟಿ ರೂಪಾಯಿ 5000 ಕೋಟಿ ರೂಪಾಯಿ 10ಸಾವಿರ ಕೋಟಿ ರೂಪಾಯಿ ಲಕ್ಷ ಕೋಟಿ ರೂಪಾಯಿ ಸ್ನೇಹಿತರೆ 72 ಬಿಲಿಯನ್ ಡಾಲರ್ ಕೊಡ್ತಾ ಇದ್ದಾರೆ 6.48 48 ಲಕ್ಷ ಕೋಟಿ ರೂಪಾಯಿ ಕೊಡ್ತಿದ್ದಾರೆ Netflix ಅವರು ಹೀಗಾಗಿನೇ ಇದನ್ನ ಹಾಲಿವುಡ್ ಇತಿಹಾಸದಲ್ಲೇ ಅತಿ ದೊಡ್ಡ ಒಪ್ಪಂದಗಳಲ್ಲಿ ಒಂದು ಅಂತ ಪರಿಗಣಿಸಲಾಗ್ತಾ ಇದೆ Netflix ಇಡ್ತಿರೋ ಹೆಜ್ಜೆ ಸಣ್ಣದಲ್ಲ ಇದು ಎಂಟರ್ಟೈನ್ಮೆಂಟ್ ಜಗತ್ತಿನ ಪವರ್ ಬ್ಯಾಲೆನ್ಸ್ ಅನ್ನೇ ಚೇಂಜ್ ಮಾಡೋ ಬೃಹತ್ ನಡೆ ಇದು ಯಾಕಂದ್ರೆ Netflix ಗೆ ಕೇವಲ ವಾರ್ನರ್ ಬ್ರೋಸ್ ಅನ್ನೋ ಕಂಪನಿ ಮಾತ್ರ ಬರ್ತಾ ಇಲ್ಲ ಅದರ ಜೊತೆಗೆಹಚ್ಬಿ ಮ್ಯಾಕ್ಸ್ ಡಿಸಿ ಯುನಿವರ್ಸ್ ಕಾರ್ಟೂನ್ ನೆಟ್ವರ್ಕ್ ಡಿಸ್ಕವರಿ ಅಂತಹ ಪ್ರಸಿದ್ಧ ಬ್ರಾಂಡ್ ಬರ್ತಾ ಇದ್ದಾವೆ.
ಆ ಎಲ್ಲಾ ಕಾಂಟೆಂಟ್ ಕೂಡ ಬರ್ತಾ ಇದಾವೆ ಆ ಎಲ್ಲಾ ಸೀರೀಸ್ ಗಳು ಆ ಎಲ್ಲಾ ನೇಮ್ಸ್ ಆ ಎಲ್ಲಾ ಖ್ಯಾತ ಕ್ಯಾರೆಕ್ಟರ್ಗಳು ಎಲ್ಲ ಸಿಗತಾ ಇದಾವೆ ಹಾಗೆ ಈಗ ಆಲ್ರೆಡಿ ಹೇಳಿದ ಹಾಗೆ ಬ್ಯಾಟ್ಮ್ಯಾನ್ ಸೂಪರ್ಮ್ಯಾನ್ ಜೋಕರ್ ಅಕ್ವಾಮ್ಯಾನ್ ಹ್ಯಾರಿ ಪಾಟರ್ ಗೇಮ್ ಆಫ್ ತ್ರೋನ್ಸ್ ಲಾರ್ಡ್ ಆಫ್ ದ ರಿಂಗ್ಸ್ ಹಗೆ ವಿಶ್ವ ದಿಗ್ಗಜ ಸಿನಿಮಾ ಸರಣಿಗಳು ಕೂಡ Netflix ಕ್ಸ್ ಕೈ ಸೇರ್ತಾ ಇವೆ ಒಂದು ಪ್ಲಾಟ್ಫಾರ್ಮ್ ಗೆ ಇಷ್ಟೊಂದು ಪ್ರೀಮಿಯಂ ಕಾಂಟೆಂಟ್ ಬಂದ್ರೆ ಓಟಿಟಿ ಜಗತ್ತಲ್ಲಿ ಲಿಟರಲಿ ಕಾಂಟೆಂಟ್ ಎಂಪೈರ್ ಕ್ರಿಯೇಟ್ ಆಗುತ್ತೆ Netflix ಈಗ ಅದೇ ಸ್ಟೇಜ್ಗೆ ಏರ್ತಾ ಇದೆ ವಾರ್ನರ್ ಬ್ರೋಸ್ ಡಿಸ್ಕವರಿ ಇಂಕ್ ನ ಪ್ರತಿ ಶೇರ್ಗೆ Netflix 27.75 ಡಾಲರ್ ಅಂದ್ರೆ ಹತ್ತ್ರಎವರಸಾವ ರೂಪಾಯ ಕೊಡ್ತಾ ಇದೆ ಸಾಲ ಸೇರಿ ಒಟ್ಟು 82.7 7 ಬಿಲಿಯನ್ ಡಾಲರ್ನಷ್ಟು ಬೃಹತ್ ಡೀಲ್ ಇದು ಡೀಲ್ ಅನೌನ್ಸ್ ಆದ ತಕ್ಷಣ Netflix ಅನ್ನ ಬಳಕೆದಾರರಿಗೆ ಮೇಲ್ ಕೂಡ ಕಳಿಸಿದೆ ಅದರಲ್ಲಿಹಚ್ಬಿo ಮ್ಯಾಕ್ಸ್ ಮತ್ತು ಸ್ಟುಡಿಯೋಗಳ ಜೊತೆಯಲ್ಲಿ ವಾರ್ನರ್ ಬ್ರೋಸ್ನ ಐಕಾನಿಕ್ ಸ್ಟೋರೀಸ್ ಹಾರಿಪಾಟರ್ ಫ್ರೆಂಡ್ಸ್ ದಿ ಬಿಗ್ ಬ್ಯಾಂಗ್ ಥಿಯರಿ ಕಾಸ ಬ್ಲಾಂಕ್ ಗೇಮ್ ಆಫ್ ತ್ರೋನ್ಸ್ ಡಿಸಿ ಯುನಿವರ್ಸ್ ಸ್ಟ್ರೇಂಜರ್ ಥಿಂಗ್ಸ್ ವೆನಸ್ಡೇ ಸ್ಕ್ವಿಡ್ ಗೇಮ್ ಬ್ರಿಜರ್ಟನ್ ಜೊತೆಗೆ Netflixಕ್ಸ್ ಗೆ ಎಲ್ಲ ಒಟ್ಟಿಗೆ ತರ್ತಾ ಇದೀವಿ ಅಂದ್ರೆ ಬೃಹತ್ ಕಾಂಟೆಂಟ್ ಯೂನಿವರ್ಸ್ ನ ಸೃಷ್ಟಿ ಮಾಡ್ತಾ ಇದ್ದೀವಿ ಎಂದಿದೆ ಭಾರತಕ್ಕೆ ಇದರೊಂದಿಗೆ ಏನ್ ಸಂಬಂಧ ದುಡ್ಡು ಕೊಡೋರು ನೆಟ್ಫ್ಲಿಕ್ಸ್ ಅವ್ರು ತಗೊಳೋರು ವಾರ್ನರ್ ಬ್ರೋಸ್ ಅವರು ಕಂಪನಿನ ಮಾರಿ ನಮ್ದೇನು ಮಧ್ಯದಲ್ಲಿ ನಮಗೆ ಬೆಲೆ ಏರಿಕೆ ಬಿಸಿ ತಟ್ಟಬಹುದು ಅಷ್ಟೇ ಯೂಸರ್ಸ್ ಅಲ್ವೇ ನಾವು ನಿಮಗೆಲ್ಲ ಗೊತ್ತಿರಬಹುದು ಭಾರತದಲ್ಲಿ ಓಟಿಟಿ ಮಾರ್ಕೆಟ್ ಈಗ ವೇಗವಾಗಿ ಬೆಳಿತಾ ಇದೆ 2024 ರಲ್ಲಿ 4.5 ರಿಂದ 5 ಬಿಲಿಯನ್ ಡಾಲರ್ ವ್ಯಾಲ್ಯುವೇಷನ್ ಇತ್ತು 2030ಕ್ಕೆ ಇದು 11 ರಿಂದ 13 ಬಿಲಿಯನ್ ಡಾಲರ್ಗೆ ಏರಿಕೆಯಾಗುವ ನಿರೀಕ್ಷೆ ಇದೆ ಅಂದ್ರೆ ಭಾರತ ಭವಿಷ್ಯದ ಓಟಿಟಿ ಬ್ಯಾಟಲ್ ಫೀಲ್ಡ್ ಇಂತ ಬೃಹತ್ ಮಾರ್ಕೆಟ್ನಲ್ಲಿ ಸದ್ಯ Netflix ದೊಡ್ಡ ಪ್ಲೇಯರ್ 25% ಶೇರ್ ಇಟ್ಕೊಂಡಿದ್ದಾರೆ. ಆದ್ರೆ ಬೇರೆ ರಾಷ್ಟ್ರಗಳಿಗೆ ಕಂಪೇರ್ ಮಾಡಿದ್ರೆ.
ಭಾರತದಲ್ಲಿ ಕಮ್ಮಿ ಕೊಟ್ಟಿಲ್ಲ ಅಂದ್ರೆ ಹಾಕೊಳ್ಳಲ್ಲ ಜನ ಅಂತ ಹೇಳಿ ಚೀಪ್ ಪ್ರೈಸ್ ಕೊಟ್ಟು ಅಂದ್ರೆ ಚೀಪ್ ಅಂತ ಹೇಳಿದ್ರೆ ಬೇರೆ ಓಟಿಟಿಗೆ ಕಂಪೇರ್ ಮಾಡಿದ್ರೆ ತಿಂಗಳಿಗೆ 149 ರೂಪ ಅದು ಮೊಬೈಲ್ ಓನ್ಲಿ ಪ್ಲಾನ್ ಅಂತ ಕೊಟ್ಟು ಯೂಸರ್ಸ್ ನ ಜಾಸ್ತಿ ಮಾಡ್ಕೊಂಡ್ರು ಇವರು ಅಮೆರಿಕದಲ್ಲಿ ಒಂದೂವರೆಸಾವ ರೂಪಾಯಿ ಇದೆ ಯುಕೆ ನಲ್ಲಿ 1200 ರೂಪಾಯ ಇದೆ ಇಲ್ಲಿ ಮಾತ್ರ ಪ್ರೈಸ್ ಗ್ಯಾಪ್ ಇತ್ತು ಕಮ್ಮಿ ಕೊಟ್ಟು ಬಳಕೆದಾರರನ್ನ ಹಿಡ್ಕೊಂಡ್ರು ತುಂಬಾ ಜನರನ್ನ ಮೊಬೈಲ್ ಓನ್ಲಿ ಪ್ಲಾನ್ಗೆ ಬರೋ ರೀತಿ ನೋಡ್ಕೊಂಡ್ರು. ಆದರೆ ಈ ರೀತಿ ಹೈ ವ್ಯಾಲ್ಯೂ ಅಕ್ವಿಸಿಷನ್ಸ್ ಆದಾಗ 6 ಲಕ್ಷ ಕೋಟಿ ರೂಪಾಯಿಗೂ ಅಧಿಕ ದುಡ್ಡನ್ನ ಸುರಿತಿರಬೇಕಾದ್ರೆ ರಿಕವರ್ ಮಾಡ್ಕೋಬೇಕಲ್ಲ Netflix ನ್ಯಾಚುರಲಿ ಪ್ರೀಮಿಯಂ ಸರ್ವಿಸ್ ಆಗಿ ಅದನ್ನ ಟ್ರೀಟ್ ಮಾಡೇ ಮಾಡುತ್ತಲ್ವಾ ಸೋ ಭಾರತಕ್ಕೂ ಅದರ ಪರಿಣಾಮ ಬೆಲೆ ಏರಿಕೆ ಬಿಸಿ ತಟ್ಟಬಹುದು. ತಿಂಗಳಿಗೆ 400 ರೂಪಾಯ ಆಗಿ ಜೇಬನ್ನ Netflix ಉಡಬಹುದು ಅನ್ನೋ ಲೆಕ್ಕಾಚಾರ ಇದೆ. HBO, ಡಿಸಿ, ಕಾರ್ಟೂನ್ ನೆಟ್ವರ್ಕ್ ಮತ್ತು ಡಿಸ್ಕವರಿ ಎಂಟರ್ ಆದ ತಕ್ಷಣ Netflix ಭಾರತದ ದಿ ಮೋಸ್ಟ್ ಪ್ರೀಮಿಯಂ ಓಟಿಟಿ ಸರ್ವಿಸ್ ಆಗುತ್ತೆ. ಯಾಕಂದ್ರೆ ಪ್ರೈಮ್ ವಿಡಿಯೋಜio ಸಿನಿಮಾ hot ಸ್ಟಾರ್ sonಿವ್ಜ5 ಭಾರತದ ಓಟಿಟಿ ಮಾರ್ಕೆಟ್ನಲ್ಲಿ ಯಾರ ಬಳಿನೂ ಇಷ್ಟೊಂದು ಇಂಟರ್ನ್ಯಾಷನಲ್ ಪ್ರೀಮಿಯಂ ಕಾಂಟೆಂಟ್ ಇಲ್ಲ ಹೀಗಾಗಿ ಕಾಂಟೆಂಟ್ ಕ್ವಾಲಿಟಿಯಲ್ಲಿ ಮಾರ್ಕೆಟ್ ಲೀಡರ್ ಆದ ತಕ್ಷಣ ಪ್ರೈಸಿಂಗ್ ನಲ್ಲೂ ಕೂಡ ಹಿಂದೆ ಉಳಿಯೋದು ಕಷ್ಟ ಹೀಗಾಗಿ ಇಂಡಸ್ಟ್ರಿ ಎಕ್ಸ್ಪರ್ಟ್ಸ್ ಹೇಳ್ತಿರೋ ಪ್ರಕಾರ ಈ ಹೊಸ ಡೀಲ್ ನಿಂದ Netflix ನ ಬೇಸಿಕ್ ಸಬ್ಸ್ಕ್ರಿಪ್ಷನ್ ಪ್ಲಾನ್ ತಿಂಗಳಿಗೆ 350 ರಿಂದ 400 ರೇಂಜ್ ಗೆ ಹೋಗಬಹುದು ಅಂತ ಹೇಳ್ತಿದ್ದಾರೆ. ಅದರಲ್ಲೂ ವಾರ್ನರ್ ಬ್ರೋಸ್ ಕಾಂಟೆಂಟ್ ತುಂಬಾ ದುಬಾರಿ. ಸದ್ಯ ಡೀಲ್ ಕೂಡ ದೊಡ್ಡ ಮೊತ್ತದ್ದೆ. ಪ್ರೊಡಕ್ಷನ್ ಬಜೆಟ್ಸ್ ಕೂಡ ಮ್ಯಾಸಿವ್ ಇರುತ್ತೆ. ಡಿಸಿ ಫಿಲ್ಮ್ಸ್,ಸೀರೀಸ್, ಡಿಸ್ಕವರಿ ಡಾಕ್ಯುಮೆಂಟರಿಸ್ ಯಾವುದು ಚೀಪಾಗಿ ಸಿಗಲ್ಲ. Netflix ಇದೆಲ್ಲವನ್ನ ಈಗ ಒಂದೇ ಪ್ಲಾಟ್ಫಾರ್ಮ್ ಅಡಿ ತರಬೇಕು ಅಂದ್ರೆ ಇದರ ಅರ್ಥ ದೊಡ್ಡ ಪ್ರಮಾಣದ ಖರ್ಚುಗಳು ಕೂಡ ಬರ್ತವೆ. ಕಾಸ್ಟ್ ಇದಕ್ಕಾಗಿ ರೆವೆನ್ಯೂ ಟಾರ್ಗೆಟ್ಸ್ ಕೂಡ ದೊಡ್ಡದೇ ಆಗಬೇಕಾಗುತ್ತೆ ಅಲ್ವಾ? ಇದನ್ನ ರಿಕವರ್ ಮಾಡ್ಕೊಳ್ಳೋಕ್ಕೆ ನೆಟ್ಫ್ಲಿಕ್ಸ್ ಗೆ ಇರೋದು ಒಂದೇ ಒಂದು ದಾರಿ ಎಆರ್ಪಿ ಯು. ಆವರೇಜ್ ರೆವಿನ್ಯೂ ಪರ್ ಯೂಸರ್ ನ ಏರಿಕೆ ಮಾಡೋದು. Netflix ನ ಆರ್ಪು ಎಆರ್ಪಿಯು ಕಮ್ಮಿ ಇರೋದು ಎಲ್ಲಿ? ಲೋವೆಸ್ಟ್ ಇರೋದು ಎಲ್ಲಿ? ಲೋವೆಸ್ಟ್ ಇರೋದು ಭಾರತದಲ್ಲೇ ಇಡೀ ಜಗತ್ತಿನ ಆವರೇಜ್ ತೆಗೆದ್ರು ಕೂಡ Netflix ದು.
ಭಾರತೀಯರೇ ಆಯ್ತು ಕಮ್ಮಿ ರೇಟ್ ಇದ್ದು ನೋಡಿ ಜಾಸ್ತಿ ಮಾಡೋಣವಾ ಅಂತ Netflix ಬರೋ ಎಲ್ಲಾ ಲೆಕ್ಕಾಚಾರ ಇದೆ ಅಂತ ಹೇಳಿ ತಜ್ಞರು ಹೇಳ್ತಾ ಇದ್ದಾರೆ. ಮುಗಿಬಿದ್ದ ಇನ್ನೊಂದು ದೈತ್ಯ. ಸ್ನೇಹಿತರೆ Netflix ವಾರ್ನರ್ ಬ್ರೋಸ್ ಡೀಲ್ ಅನೌನ್ಸ್ ಆಗಿದೆ ತಡ. ಇನ್ನು ಸೈನ್ ಮಾಡಿರೋ ಇಂಕ್ ಆರ್ ಇತ್ತೋ ಇಲ್ವೋ ಅಷ್ಟರಲ್ಲಿ ಇನ್ನೊಂದು ಎಂಟರ್ಟೈನ್ಮೆಂಟ್ ನೈತ್ಯ ಡೀಲ್ ಅಂಗಳಕ್ಕೆ ನುಗ್ಗಿದೆ. ನಂಗೂ ಬೇಕು ವಾರ್ನರ್ ಬ್ರೋ ಅಂತ ಹೇಳಿ ಪಾರಮೌಂಟ್ ಸ್ಕೈ ಡ್ಯಾನ್ಸ್ ನಮಗೂ ವಾರ್ನರ್ ಬ್ರೋಸ್ ಖರೀದಿ ಮಾಡೋಕೆ ಆಸಕ್ತಿ ಇದೆ ಅಂತ ಹೇಳಿ ಹಾರ ಬಂದಿದ್ದಾರೆ. Netflix ಡೀಲ್ ಅನ್ಫೇರ್ ಇದೆ ನಾವು ಎರಡು ವರ್ಷಗಳಿಂದ ಟ್ರೈ ಮಾಡ್ತಾ ಇದ್ವಿ. ಆದ್ರೆ ವಾರ್ನರ್ ಬ್ರೋಸ್ ನ ಸಿಇಓ ನಮ್ಮ ಡೀಲ್ನ ಸರಿಯಾಗಿ ನೋಡದೇನೆ Netflix ಜೊತೆಗೆ ಮಾತುಕಥೆಗೆ ಮುಂದಾಗಿದ್ದಾರೆ ಅಷ್ಟೇ ಅಲ್ಲ Netflix ವಾರ್ನರ್ ಬ್ರೋಸ್ ನ ಅಂಡರ್ ವ್ಯಾಲ್ಯೂ ಮಾಡ್ತಾ ಇದೆ. ಅವರು ಕೊಡ್ತಿರೋ ದುಡ್ಡು ಫೇರ್ ವ್ಯಾಲ್ಯೂ ಅಲ್ಲ. ಹೀಗಾಗಿ Netflix ಗಿಂತ ಇನ್ನೂ ಜಾಸ್ತಿ ದುಡ್ಡು ಕೊಡ್ತೀವಿ ಅಂತ ಹೇಳಿ ನಮ್ಮ ಹತ್ರ ಇದೆ ಬನ್ನಿ ಅಂತ ಹೇಳಿ ಬಂದಿದ್ದಾರೆ. Netflix ಪ್ರತಿ ಶೇರ್ಗೆ ಹತ್ತ್ರ 2.500 ರೂ.27.75 ಡಾಲರ್ ಆದ್ರೆ ಪ್ಯಾರಮೌಂಟ್ 30 ಡಾಲರ್ ಕೊಡ್ತೀವಿ ಕ್ಯಾಶ್ ಅಂತ ಹೇಳಿ ಆಫರ್ ಮಾಡ್ತಿದ್ದಾರೆ. ಒಟ್ಟಾರೆ 108.4 ಬಿಲಿಯನ್ ಡಾಲರ್ ಕೊಡೋಕೆ ಮುಂದಾಗಿದ್ದಾರೆ. ಈ ಪ್ಯಾರಾಮೌಂಟ್ ನ ಸಿಓ ಡೇವಿಡ್ ಎಲಿಸನ್ ಜೊತೆಗೆ ಇವರು ನೇರ ವಾರ್ನರ್ ಬ್ರೋ ಶೇರುದಾರರಿಗೆ ಆಸೆ ತೋರಿಸ್ತಾ ಇದ್ದಾರೆ. ಬೋರ್ಡ್ ಡಿಸಿಷನ್ ಬಿಟ್ಬಿಡಿ ನೀವು ಶೇರ್ ಓನರ್ಸ್ ನೀವು ನಿಮ್ಮ ಶೇರ್ ನಮಗೆ ಮಾರಿ ಅಂತ ಹೇಳ್ತಿದ್ದಾರೆ. ರಿಟೇಲ್ ಹುಡಿಕೆದಾರರಿಗೆ ಜಾಸ್ತಿ ಕೊಡ್ತೀವಿ ಅಂತ ಇವರು ಜಗತ್ತಿನ ಎರಡನೇ ಶ್ರೀಮಂತ ಲ್ಯಾರಿ ಎಲಿಸನ್ರ ಮಗ ಏನು ವಾರ್ನರ್ ಬ್ರೋಸ್ ಡಿಸ್ಕವರಿನ ಅಕ್ವೈರ್ ಮಾಡ್ಕೊಳ್ಳೋಕ್ಕೆ ಪ್ಯಾರಮೌಂಟ್ ಬೆಸ್ಟ್ ಕ್ಯಾಂಡಿಡೇಟ್ ಆಗಬಹುದು ಅಂತ ಅನಲಿಸ್ಟ್ ಮತ್ತು ಇಂಡಸ್ಟ್ರಿ ಎಕ್ಸ್ಪರ್ಟ್ಸ್ ಕೂಡ ಹೇಳ್ತಿದ್ದಾರೆ. ಸೋ ಇವರು ಎಂಟರ್ ಆಗಿರೋದ್ರಿಂದ ಡೀಲ್ ಅಷ್ಟು ಸಿಂಪಲ್ ಇಲ್ಲ. ಇದೊಂದು ಸ್ಟ್ರೈಟ್ ಫಾರ್ವರ್ಡ್ ಅಕ್ವಿಸಿಷನ್ ಅಲ್ಲ. ಇದೀಗ ನಿಧಾನಕ್ಕೆ ಎರಡು ದಿಗ್ಗಜರ ನಡುವೆ ಟೇಕ್ ಓವರ್ ಬ್ಯಾಟಲ್ ಆಗ್ತಾ ಇದೆ.


