WhatsApp ಅನ್ನ ಕಳೆದ 13 14 ವರ್ಷಗಳಿಂದ Use ಮಾಡ್ತಾ ಇದ್ದೇವೆ ಆ ಟೈಮ್ ಅಲ್ಲಿ WhatsApp ಎಷ್ಟು ಸಿಂಪಲ್ ಆಗಿತ್ತು ಅಂದ್ರೆ ಈಗಿನ ತರ ಯಾವುದೇ ವಿಡಿಯೋ ಕಾಲ್ ವಾಯ್ಸ್ ಕಾಲ್ ಆಪ್ಷನ್ೇ ಇರ್ಲಿಲ್ಲ ವಾಯ್ಸ್ ನೋಟ್ ಅನ್ನ ಕೂಡ ಕಳಿಸಕ್ಕೆ ಆಗ್ತಾ ಇರ್ಲಿಲ್ಲ ಫೈಲ್ ಶೇರಿಂಗ್ ಅಂತೂ ಇರ್ಲೇ ಇಲ್ಲ ಫೋಟೋಸ್ ಮತ್ತು ವಿಡಿಯೋಸ್ ಅನ್ನ ಸೆಂಡ್ ಮಾಡುವಂತ ಆಪ್ಷನ್ ಎಷ್ಟೋ ವರ್ಷ ಆದಮೇಲೆ ಬಂತು ಮತ್ತು ಈಗಿನ ತರ ಪೇಮೆಂಟ್ ಆಪ್ಷನ್ ಅಂತೂ ಇರಲೇ ಇಲ್ಲ ಬಿಡಿ ರೀಸೆಂಟ್ಆಗಿ ಬಂದಿದ್ದು ಮತ್ತು ಈ ಒಂದುವ ಗೆ ಈಗಿನ ತರ ನಾವು ಜಿಫ್ ಕಳಿಸೋದಾಗಲಿ ಮತ್ತು ಕೆಲವೊಂದು ಅಡಿಷನಲ್ ಎಮೋಜಿಸ್ ಗಳೆಲ್ಲ ಏನಿದಾವೆ ಅವೆಲ್ಲ ಇರ್ಲೇ ಇಲ್ಲ ತುಂಬಾ ಸಿಂಪಲ್ ಟೆಕ್ಸ್ಟಿಂಗ್ ಅಪ್ಲಿಕೇಶನ್ ಆಯ್ತಾ ಟೆಕ್ಸ್ಟ್ ಕಳಿಸ್ತೀರಾ ಅವರು ನಿಮಗೆ ರಿಪ್ಲೈ ಮಾಡ್ತಾರೆ ಯಾವುದೇ ಗ್ರೂಪ್ಸ್ ಅನ್ನ ಕ್ರಿಯೇಟ್ ಮಾಡುವಂತ ಆಪ್ಷನ್ ಕೂಡ ಇರ್ಲಿಲ್ಲ ಈಗೊಂತು ಗ್ರೂಪ್ ಕಮ್ಯೂನಿಟಿ ಏನೇನೋ ಬಂದ್ಬಿಟ್ಟಿದೆ ಆಯ್ತಾ ಆ ಟೈಮ್ ನೆನಸ್ಕೊಂಡುಬಿಟ್ರೆ ಛ ಎಷ್ಟು ಸಿಂಪಲ್ ಆಗಿತ್ತು ಇವರು ಈಗೊಂತು WhatsApp ನವರು ಫೀಚರ್ ಮೇಲೆ ಫೀಚರ್ ಕೊಟ್ಟು ಕೊಟ್ಟು ಕೊಟ್ಟುವ ಅನ್ನ ಆಳ್ ಮಾಡಿ ಬಿಸಾಕಬಿಟ್ಟಿದ್ದಾರೆ ಸೋ ನಾನಇವತ್ತು ಈ ಕಿತ್ತಹೋಗಿರುವಂತ WhatsApp ಗೆ ಬರ್ತಾ ಇರುವಂತ ಕೆಲವೊಂದು ಹೊಸ ಫೀಚರ್ ಗಳ ಪರಿಚಯವನ್ನ ಮಾಡಿಕೊಡ್ತೀನಿ. ಸೊ ಒಂದೊಂದಾಗಿ ತಿಳಿಸಿಕೊಡ್ತೀನಿ ನಿಮಗೆ ಯಾವುದಾದ್ರೂ ಇಷ್ಟ ಆಯ್ತು ಅಂದ್ರೆ ಅದನ್ನ ಯೂಸ್ ಮಾಡ್ಕೊಬಹುದು.
ಮೊದಲನೇ ಫೀಚರ್ ಬಂದ್ಬಿಟ್ಟು WhatsApp ನ ಅಬೌಟ್ ಸೆಕ್ಷನ್ ಮುಂಚೆ ಇದಕ್ಕೆ ಸ್ಟೇಟಸ್ ಅಂತ ಕರೀತಾ ಇದ್ರು ಈ ಒಂದು ಅಬೌಟ್ ಸೆಕ್ಷನ್ ನೀವು ಆಡ್ ಮಾಡಬೇಕಾದ್ರೆ ಅದಕ್ಕೆ ಎಕ್ಸ್ಪೈರಿ ಡೇಟ್ನ್ನ ಸೆಟ್ ಮಾಡಬಹುದು ಇಷ್ಟು ಗಂಟೆ ಇಷ್ಟು ದಿನ ಅಂತ ಅದನ್ನ ಸೆಟ್ ಮಾಡಿ ನೀವು ಆಡ್ ಮಾಡಿದ್ರೆ ಅಷ್ಟು ದಿನ ಆದ್ಮೇಲೆ ಅಷ್ಟು ಗಂಟೆ ಆದ್ಮೇಲೆ ಆಟೋಮ್ಯಾಟಿಕ್ ಆಗಿ ಅದು ಡಿಸ್ಪಿಯರ್ ಆಗ್ಬಿಡುತ್ತೆ ನನಗೆ ಗೊತ್ತಿಲ್ಲ ಇದನ್ನ ಯಾರು ಯೂಸ್ ಮಾಡ್ತಾರೆ ಯಾರಿಗೋಸ್ಕರ ಕೊಟ್ರು ಅಂತ ಗೊತ್ತಿಲ್ಲ ಯೂಸ್ ಮಾಡೋರು ಇರಬಹುದೇನೋ ಆಯ್ತಾ ನೆಕ್ಸ್ಟ್ ಇನ್ನೊಂದು ಫೀಚರ್ ಇದರ ಬಗ್ಗೆ ಟೆಕ್ ನ್ಯೂಸ್ ಅಲ್ಲೂ ಕೂಡ ಮಾತಾಡಿದ್ದೆ ಇನ್ಮೇಲೆ ನೀವು ಬೇರೆವರ ಹತ್ರವ ಇಲ್ಲ ಅಂದ್ರೂ ಕೂಡ ಅವರ ಹತ್ರ ಚಾಟ್ ಮಾಡಬಹುದು WhatsApp ನಲ್ಲಿ ಅದನ್ನ ಯಾವ ರೀತಿ ಇಂಪ್ಲಿಮೆಂಟ್ ಮಾಡ್ತಾರೆ ಅಂತ ಇನ್ನು ಐಡಿಯಾ ಇಲ್ಲ ನನಗೆ ಅನಿಸಿದಂಗೆ ನೀವು ಒಂದು ಲಿಂಕ್ ಅನ್ನ ಅವರಿಗೆ ಕಳಿಸಬೇಕಾಗುತ್ತೆ ನಾರ್ಮಲ್ ಟೆಕ್ಸ್ಟ್ ನ ಮುಖಾಂತರ ಅವರು ಅದನ್ನ ಕ್ಲಿಕ್ ಮಾಡಿ ಅದು ಮೋಸ್ಟ್ಲಿ WhatsApp ಇಂದು ವೆಬ್ಸೈಟ್ ಗೆ ಕರ್ಕೊಂಡು ಹೋಗಬಹುದು ಅದರ ಒಳಗಡೆ ನೀವು ಅವರ ಜೊತೆ ಚಾಟ್ ಮಾಡೋ ಆಪ್ಷನ್ ಬರುತ್ತೆ ಅಂತ ಕಾಣುತ್ತೆ WhatsApp ಇಲ್ಲ ಅಂದ್ರು ಸಹ ಅವರ ಹತ್ರ ನೀವು ಚಾಟ್ ಮಾಡಬಹುದು ಯೂಸ್ ಆಗುವಂತ ಫೀಚರ್ ಆಯ್ತಾ ಒಟ್ಟನಲ್ಲಿ ಇದು ಎಷ್ಟು ಸೇಫ್ ಅನ್ನುವಂತದ್ದು ಒಂದು ಪ್ರಶ್ನೆ ಸೋ ಇದಕ್ಕೆ ಯಾವುದೇ ನಾವು ಚಾಟ್ ಮಾಡ್ತಿರಬೇಕಾದ್ರೆ ಆ ರೀತಿ ಯಾವುದೇ ಇಮೇಜ್ ಯಾವುದೇ ವಿಡಿಯೋಸ್ ಸೆಂಡ್ ಮಾಡೋದಕ್ಕೆ ಆಗಲ್ಲವಂತೆ ಆಯ್ತಾ ಸೋ ನೋಡೋಣ ಯಾವ ರೀತಿ ಇದನ್ನ ಇಂಪ್ಲಿಮೆಂಟ್ ಮಾಡ್ತಾರೆ ಅಂತ ಇನ್ನು ಮುಂದಿನ ಫೀಚರ್ ಬಂದ್ಬಿಟ್ಟುವ ಗೆ ನೀವು ಇನ್ಮೇಲೆ ಲೈವ್ ಫೋಟೋಸ್ ಅನ್ನ ಕಳಿಸಬಹುದು ನಾವು ನಮ್ದು ಐಫೋನ್ ಕೆಲವೊಂದು Samsung ಕೆಲವೊಂದು ಆಂಡ್ರಾಯ್ಡ್ ಫೋನ್ಗಳಲ್ಲಿ ಲೈವ್ ಫೋಟೋಸ್ ಅನ್ನ ಶೂಟ್ ಮಾಡಬಹುದು ಒಂದು ರೀತಿ ಮೋಷನ್ ಇರುವಂತ ಫೋಟೋಸ್ ಬಟ್ ನಾವು ಅದನ್ನ WhatsApp ಮುಖಾಂತರ ಇಷ್ಟು ದಿನ ಬೇರೆಯವರಿಗೆ ಸೆಂಡ್ ಮಾಡಿದ್ರೆ ಜಸ್ಟ್ ಒಂದು ನಾರ್ಮಲ್ ಫೋಟೋ ರೀತಿ ಸೆಂಡ್ ಆಗ್ತಿತ್ತು ಇದೀಗ ಮೋಷನ್ ಫೋಟೋಸ್ನ ಕೂಡ ನೀವು WhatsApp ನಲ್ಲಿ ಸೆಂಡ್ ಮಾಡಬಹುದು ಕ್ರೇಜಿ ಫೀಚರ್ ಆಯ್ತಾ ಸೋ ಐಫೋನ್ ನಲ್ಲಿ ಇರುವಂತ ಲೈವ್ ಫೋಟೋಸ್ ನ್ನ ನಾವು ಆಂಡ್ರಾಯ್ಡ್ ನಲ್ಲಿ ನೋಡೋ ರೀತಿ ಆಯ್ತು ಅಂದ್ರೆ ಕ್ರೇಜಿ ಆಗಿರುತ್ತೆ ನೋಡೋಣ ಯಾವ ರೀತಿ ಇದು ಇಂಪ್ಲಿಮೆಂಟ್ ಆಗುತ್ತೆ ಅಂತ.
ಇನ್ನು ಮುಂದಿನ ಫೀಚರ್ ಬಂದ್ಬಿಟ್ಟು ಅನ್ರೀಡ್ ಮೆಸೇಜ್ ಮತ್ತು ಮಿಸ್ ಕಾಲ್ ಗಳಿಗೆ ರಿಮೈಂಡರ್ ನ ಸೆಟ್ ಮಾಡುವಂತ ಫೀಚರ್ ನೀವೇ ಮ್ಯಾನ್ಯುವಲ್ ಆಗಿ ಯಾವುದೋ ಒಂದು ಮೆಸೇಜ್ ಇರುತ್ತೆ ಅದಕ್ಕೆ ಆಮೇಲೆ ರಿಪ್ಲೇ ಮಾಡಬೇಕು ಎಲ್ಲೋ ಮರೆತು ಹೋಗ್ಬಿಡ್ತೀರಾ ಅನ್ನೋ ರೀತಿ ಇದ್ರೆ ನೀವು ರಿಮೈಂಡರ್ ನ ಸೆಟ್ ಮಾಡಬಹುದು ಎರಡರಿಂದ ಎಂಟು ಗಂಟೆಗೆ ನೀವು ರಿಮೈಂಡರ್ ಸೆಟ್ ಮಾಡ್ಕೊಬಹುದು ಈವನ್ ಮಿಸ್ ಕಾಲ್ಗೂ ಸಹ ಇದು ಕೆಲಸವನ್ನ ಮಾಡುತ್ತೆ ಮತ್ತು ಇನ್ನೊಂದು ಏನಪ್ಪಾ ಅಂದ್ರೆ ಯಾವುದೋ ಒಂದು ಮೆಸೇಜ್ನ್ನ ಯಾರೋ ಗ್ರೂಪ್ ಅಲ್ಲಿ ಹಾಕಿರ್ತಾರೆ ಫಾರ್ ಎಕ್ಸಾಂಪಲ್ ನಾವು ಈ ದಿನ ಈ ತಾರೀಕು ಇಷ್ಟು ಗಂಟೆಗೆ ನಾವು ಒಂದು ಟ್ರಿಪ್ ಹೋಗ್ತಾ ಇದೀವಿ ಅಂತ ನೀವು ಏನ್ು ಮಾಡಬಹುದು ಅದನ್ನ ಲಾಂಗ್ ಪ್ರೆಸ್ ಮಾಡಿ ಈ ರಿಮೈಂಡರ್ ನ ಸೆಟ್ ಮಾಡ್ಕೊಂಡ್ರೆ ನಿಮಗೆ ನೆನಪು ಮಾಡುತ್ತೆ ಅದು ಓಕೆ ಈ ತರ ಒಂದು ಟ್ರಿಪ್ ಇದೆ ಈತರ ಹೋಗ್ಬೇಕು ಅನ್ನೋದನ್ನ ಸೋ ಈ ರೀತಿಯಲ್ಲೂ ಕೂಡ ಇದು ಕೆಲಸವನ್ನ ಮಾಡುತ್ತೆ ಜೊತೆಗೆ ನಿಮಗೆ ಈ ಒಂದು ರಿಮೈಂಡರ್ ನೋಟಿಫಿಕೇಶನ್ ಏನಿದೆ ಇದು ನೆಕ್ಸ್ಟ್ ಇಂದ ಯಾರಾದರೂ ಫ್ರೆಂಡ್ ಒಂದು ಸ್ಟೋರಿ ಹಾಕಿದ್ರು ಸಹ ಕೆಲಸವನ್ನ ಮಾಡುತ್ತೆ ನೀವು ಸೆಟ್ ಮಾಡ್ಕೊಬಹುದು ಆಯ್ತಾ ನೋಟಿಫಿಕೇಶನ್ ಸೋ ನಿಮ್ದ ಯಾರೋ ಫ್ರೆಂಡ್ ಗರ್ಲ್ ಫ್ರೆಂಡ್ ಯಾರೋ ಅವರದು ಸ್ಟೇಟಸ್ಗೆ ಅವರ ಸ್ಟೇಟಸ್ ಹಾಕಿದ ತಕ್ಷಣ ನಿಮಗೆ ನೋಟಿಫಿಕೇಶನ್ ಬರೋ ರೀತಿ ಆಪ್ಷನ್ ಬಂದಿದೆ ಹೆವಿ ಯೂಸ್ ಆಗುವಂತ ಫೀಚರ್ ಕೆಲವು ಜನ ಬಾಯ್ಸ್ ಗಳಿಗೆ ಹೆವಿ ಯೂಸ್ ಆಗುತ್ತೆ ಅದ ಕಾಯ್ತಾ ಇರ ಅಯ್ಯೋ ಏನು ಸ್ಟೋರಿ ಆಗ್ತರೋ ಏನು ಅಂತ ಅಂತವರಿಗೆ ಯೂಸ್ ಆಗಬಹುದೇನು ನೆಕ್ಸ್ಟ್ ಟೆಕ್ಸ್ಟ್ ಸಜೆಶನ್ ಆಯ್ತ ರೈಟಿಂಗ್ ಸಜೆಶನ್ ಇದರ ಬಗ್ಗೆನು ಕೂಡ ಟೆಕ್ ನ್ಯೂಸ್ ಅಲ್ಲಿ ನಾನು ಹೇಳಿದ್ದೆ ಸೋ ಇದೇನಪ್ಪಾ ಅಂದ್ರೆ ನಿಮಗೆ ರಿಪ್ಲೈ ಮಾಡೋದಕ್ಕೆ ಹೆಲ್ಪ್ ಮಾಡುತ್ತೆ ನಿಮ್ ಗರ್ ಫ್ರೆಂಡ್ ಜೊತೆನೋ ಯಾರ ಹತ್ರನು ಮಾತಾಡಬೇಕಾದ್ರೆ ಇಂಗ್ಲಿಷ್ ಅಷ್ಟು ಬರಲ್ಲ ಅಂತ ಅಂದ್ರೆ ಇದೇ ನಿಮಗೆ ಟೆಕ್ಸ್ಟ್ ಅನ್ನ ಫಾರ್ಮ್ ಮಾಡಿಕೊಡುತ್ತೆ ಸಜೆಸ್ಟ್ ಮಾಡುತ್ತೆ ಹಿಂಗ್ ಹಿಂಗೆ ಮಾಡು ಅಂತ ಸೋ ಜನರೇಟ್ ಮಾಡಿಕೊಡುತ್ತೆ ಟೆಕ್ಸ್ಟ್ ಅನ್ನ ಸೋ ಕ್ರೇಜಿ ಫೀಚರ್ ನೆಕ್ಸ್ಟ್ ಯೂಸರ್ ನೇಮ್ ಫೀಚರ್ ಇದರ ಬಗ್ಗೆನು ಕೂಡ ತುಂಬಾ ದಿನದಿಂದ ಮಾತಾಡ್ತಾ ಇದೀವಿ ನಾವು ಮೊಬೈಲ್ ನಂಬರ್ ಬದಲು ಯೂಸರ್ ನೇಮ್ ಅನ್ನ ಹಾಕಿ ಅಕೌಂಟ್ ಕ್ರಿಯೇಟ್ ಮಾಡೋ ರೀತಿ ಮೊಬೈಲ್ ನಂಬರ್ ಅವಶ್ಯಕತೆನೇ ಇರಲ್ಲ ಆಯ್ತಾ ಸೋ ಈ ಫೀಚರ್ ಬರಬೇಕು ಯೂಸರ್ ನೇಮ್ ಮತ್ತು ಪಾಸ್ವರ್ಡ್ ಹಾಕಬಿಟ್ರೆ ಪಟ್ಟಣ ಲಾಗಿನ್ ಆಗ್ಬೇಕು WhatsApp ಸೋ ನಂಗೆ ಅನಿಸದಂಗೆ ಬರುತ್ತೆ ಆದಷ್ಟು ಬೇಗ ಬೀಟಾ ಟೆಸ್ಟಿಂಗ್ ನಡೀತಾ ಇದೆ ಕೆಲವೊಂದು ಸ್ಕ್ರೀನ್ ನಾನು ನಿಮಗೆ ತೋರಿಸ್ತಾ ಇದೀನಿ ಸೋ ಇದು ಕೂಡ ಬರೋದ್ರಲ್ಲಿ ಇದೆ ನೆಕ್ಸ್ಟ್ ರಿಯಲ್ ಟೈಮ್ ಅಲ್ಲಿ ವಾಯ್ಸ್ ಚಾಟ್ ಮಾಡುವಂತದ್ದು ಮೆಟಾಎಐ ಜೊತೆಗೆ ಇದು ಒಂದು ರೀತಿ ಈ ಏನ ಚಾಟ್ ಜಿಪಿಟಿ ಯೂಸ್ ಮಾಡ್ತೀವಲ್ಲೋ ಅದೇ ರೀತಿ ಕೆಲಸವನ್ನ ಮಾಡುತ್ತೆ ಇದು ಕೂಡ ಟೆಸ್ಟಿಂಗ್ ನಡೀತಾ ಇದೆ.
ರಿಯಲ್ ಟೈಮ್ ಅಲ್ಲಿ ನೀವು ವಾಯ್ಸ್ ಚಾಟ್ ಮಾಡಬಹುದು ಕೊಟ್ರೆ ನೀವು ವಾಯ್ಸ್ ಅಲ್ಲಿ ಏನಾದ್ರು ಹೇಳಿದ್ರೆ ಕನ್ನಡ ಮೋಸ್ಟ್ಲಿ ಸಪೋರ್ಟ್ ಆಗಲ್ಲ ಸದ್ಯಕ್ಕೆ ಬರಬಹುದು ಅದನ್ನ ಸರಿಯಾಗಿ ಅರ್ಥನು ಕೂಡ ಮಾಡ್ಕೊಳ್ಳಿ ಇಂಗ್ಲಿಷ್ ಹೇಳಿದ್ರೆ ಮೋಸ್ಟ್ಲಿ ಅದನ್ನ ಪ್ರಾಪರ್ ಆಗಿ ನಿಮಗೆ ರಿಪ್ಲೈ ಮಾಡುತ್ತೆ ನೆಕ್ಸ್ಟ್ ಆಲ್ರೆಡಿ ಬಂದಿರುವಂತ ಫೀಚರ್ ಸೋ ನೀವು ಚೆಕ್ ಮಾಡ್ಕೊಳ್ಳಿ ಆಲ್ರೆಡಿ ಬಂದಿರುತ್ತೆ ನಿಮ್ಮ ಪ್ರೊಫೈಲ್ ಪಿಕ್ಚರ್ ಗಳನ್ನ ನೀವು WhatsApp Instagram ಇಂದ ಇಂಪೋರ್ಟ್ ಮಾಡ್ಕೊಬಹುದು. ನೀವೇನು Facebook ಮತ್ತೆ Instagram ಗೆ ಪ್ರೊಫೈಲ್ ಪಿಕ್ಚರ್ ಹಾಕಿರ್ತೀರ ಅಲ್ವಾ ಅದನ್ನೇ ಇಂಪೋರ್ಟ್ ಮಾಡ್ಕೊಳ್ಳುತ್ತೆ WhatsApp ಗೆ ಸೋ ಇದು ಕೂಡ ಒಂದು ಲೆವೆಲ್ ಯೂಸ್ ಆಗುತ್ತೆ. ಇನ್ನು ಮುಂದಿನ ಫೀಚರ್ ಬಂದ್ಬಿಟ್ಟು ನನಗೆ ಕೇಳೆ ಬೇಜಾರಾಯ್ತು ಇದರ ಬಗ್ಗೆನು ಕೂಡ ಟೆಕ್ ನ್ಯೂಸ್ ಅಲ್ಲಿ ಮಾತಾಡಿದ್ದೆ ಸ್ಟೋರಿಗೆ ಅಡ್ವರ್ಟೈಸ್ಮೆಂಟ್ ಅಂತ ತಗೊಂಡು ಬರ್ತಾರಂತೆ ಸೋ ನೆಕ್ಸ್ಟ್ ಇಂದ ನಾವು ನಮ್ಮ ಫ್ರೆಂಡ್ಸ್ ಗಳ ಸ್ಟೋರಿಯನ್ನ ಚೆಕ್ ಮಾಡಬೇಕಾದ್ರೆ ಮಧ್ಯದಲ್ಲಿ ಅಡ್ವರ್ಟೈಸ್ಮೆಂಟ್ ಬರುತ್ತೆ ಅಂತ ಹೇಳಲಾಗ್ತದೆ ಯಾವಾಗ ಇದನ್ನ ಇಂಪ್ಲಿಮೆಂಟ್ ಮಾಡ್ತಾರೋ ಗೊತ್ತಿಲ್ಲ ಮಾಡ್ಲಿಲ್ಲ ಅಂದ್ರೆ ಒಳ್ಳೇದು ಆಯ್ತಾ ಹೇಳಿದ್ನಲ್ಲ ಮುಂಚೆ WhatsApp ಎಷ್ಟು ಸಿಂಪಲ್ ಆಗಿತ್ತು ಈಗಂತೂ ತುಂಬಿ ತುಂಬಿ ತುಂಬಿ ಇಟ್ಬಿಟ್ಟಿದ್ದಾರೆ ಕಸ ಕಡ್ಡಿ ಎಲ್ಲ ತುಂಬಿ ಒಂದು ರೀತಿ ಏನನು ಆಗ್ಬಿಟ್ಟಿದೆ WhatsApp ಆಯ್ತಾ ನೋಡಿದ್ರೆನೆ ಇರಿಟೇಷನ್ ಶುರು ಆಗುತ್ತೆ ಸಿಂಪಲ್ ಆಗಿರುವಂತ ಒಂದು ಟೆಕ್ಸ್ಟ್ ಅಪ್ಲಿಕೇಶನ್ ಆಗಿರಬೇಕಾಗಿತ್ತು WhatsApp ಇವೆಲ್ಲ ಅವಶ್ಯಕತೆ ಏನಿಲ್ಲ ಈಗ ಅಡ್ವರ್ಟೈಸ್ಮೆಂಟ್ ಕೂಡ ತರ್ತಾರಂತೆ ಮುಂಚೆ WhatsApp ಗೆ ಇಷ್ಟು ರೂಪಾಯಿ ಅಂತ ವರ್ಷಕ್ಕೆ ಚಾರ್ಜ್ ಮಾಡೋರು ಆಯ್ತು ಒಂ ಡಾಲರ್ ಎಷ್ಟು ತುಂಬಾ ಕಡಿಮೆ ಇರ್ತಿತ್ತು ಬಟ್ ಸ್ಟಿಲ್ ಫ್ರೀಯಾಗಿ ಕೊಟ್ಟಬಿಡೋರು ಸುಮ್ನೆ ನಾಮಕಾವಸ್ಥೆ ಒಂ ಡಾಲರ್ ಅಂತ ಅನ್ನೋರು ಒಂದು 50 60 ರೂಪಾಯ ಅಂತ ಬಟ್ ಫ್ರೀಯಾಗಿನೆ ಅದನ್ನ ಪ್ರತಿ ವರ್ಷ ಎಕ್ಸ್ಟೆಂಡ್ ಮಾಡ್ಕೊಂಡು ಹೋಗ್ತಿದ್ರು ಆಯ್ತಾ ಸೋ ಅಟ್ಲೀಸ್ಟ್ ಅದರ ಮೋಸ್ಟ್ಲಿ ಅದನ್ನು ಮಾಡಿದ್ರು ಆಶ್ಚರ್ಯ ಪಡಬೇಕಾಗಿಲ್ಲ ಸಬ್ಸ್ಕ್ರಿಪ್ಷನ್ ತಗೊಂಡು ಬಿಡ್ತಾರೆ ವಾಪ್ ಗೆ ಪಕ್ಕ ಡೌಟೇ ಇಲ್ಲ ನಿಮಗೆ ಇದೆಲ್ಲ ಬೇಡವಾ ತಿಂಗಳಿಗೆ 100 ರೂಪಾಯಿ 200 ರೂಪಾಯಿ ಕೊಡಿ ಈ ರೀತಿ ತಂದ್ರು ತಂದ್ರು ಅಡ್ವರ್ಟೈಸ್ಮೆಂಟ್ ಬೇಡವಾ ಇನ್ನ 50 ರೂಪಾಯಿ ಎಕ್ಸ್ಟ್ರಾ ಕೊಡಿ ಈ ರೀತಿ ಬಂದ್ರು ಆಶ್ಚರ್ಯ ಪಡಬೇಕಾಗಿಲ್ಲ ನೋಡೋಣ ಹೊಟ್ಟೆ ಅಡ್ವರ್ಟೈಸ್ಮೆಂಟ್ವ್ ಗೆ ಬರ್ತಾ ಇದೆ ನೆಕ್ಸ್ಟ್ ನೀವು ನಿಮ್ಮ ಸ್ಟೇಟಸ್ಗೆ ಅಂದ್ರೆ ಸ್ಟೋರಿ ಏನ ಹಾಕ್ತೀರಾ ಅಲ್ವಾ ಈ ಸ್ಟೋರಿಗೆ ನೀವು ಕ್ವಶನ್ಸ್ ಅನ್ನ ಕೇಳಬಹುದು ರೆಸ್ಪಾನ್ಸ್ ನೀವು ಕ್ವಶನ್ಸ್ ಹಾಕಿದ್ರೆ ರಿಪ್ಲೈ ಮಾಡೋ ರೀತಿ ಇದು ಆಲ್ರೆಡಿ Instagram ಅಲ್ಲಿ ಇದೆ.
ಆ ಫೀಚರ್ ನ WhatsApp ಗೆ ತಗೊಂಡು ಬರ್ತಾ ಇದ್ದಾರೆ ಆಯ್ತಾ ಸೋ ನೀವು ನಿಮ್ಮ ಸ್ಟೋರಿಯಲ್ಲೇ ಪ್ರಶ್ನೆನ ಕೇಳಿ ಜನಗಳು ನಿಮ್ಮ ನಿಮ್ಮ WhatsApp ಕಾಂಟ್ಯಾಕ್ಟ್ ಇರೋರು ರಿಪ್ಲೈ ಮಾಡೋ ರೀತಿ ಫೀಚರ್ ಒಳ್ಳೇದು ಆಲ್ರೆಡಿ Instagram ಅಲ್ಲಿ ಇದೆ ಏನು ಮುಂದಿನ ಮತ್ತು ಕೊನೆಯ ಇಂಟರೆಸ್ಟಿಂಗ್ ಅಪ್ಕಮಿಂಗ್ ಫೀಚರ್ ಬಂದ್ಬಿಟ್ಟು ಸೋ ನೀವು ನಿಮ್ಮ ಗ್ರೂಪ್ ಒಳಗಡೆನೇ ಸ್ಟೇಟಸ್ ಹಾಕುವಂತ ಫೀಚರ್ ಆಲ್ರೆಡಿ ನನಗೆ ಅನಿಸದಂಗೆ ಇದು ಕೆಲವೊಬ್ಬರಿಗೆ ಬಂದಿರಬಹುದು ಬೀಟಾ ಯೂಸರ್ಸ್ಗೆ ಸೋ ಗ್ರೂಪ್ ಒಳಗಡೆ ಸ್ಟೋರಿ ನಾರ್ಮಲ್ ಸ್ಟೋರಿ ಬೇರೆ ಆಯ್ತಾ ನಾರ್ಮಲ್ ಸ್ಟೋರಿ ಜನ ಹಾಕಿದ್ರೆ ಅದು ನಿಮ್ಮೆಲ್ಲರಿಗೂ ಸ್ಟೋರಿ ಟೇಬಲ್ ತೋರಿಸುತ್ತೆ ಅದು ಆದ್ರೆ ಇದು ಗ್ರೂಪ್ ಒಳಗೆ ಸ್ಟೋರಿ ಸೋ ಗ್ರೂಪ್ ನವರು ಹಾಕುವಂತ ಸ್ಟೋರಿ ಗ್ರೂಪ್ ಒಳಗೆ ಮಾತ್ರ ತೋರಿಸ್ತೀನಿ ಗ್ರೂಪ್ ಒಳಗೆ ಹೋದ್ರೆ ಅಲ್ಲಿ ತೋರಿಸುತ್ತೆ ಒಳಗಡೆ ಆಯ್ತಾ ಸೋ ಈ ಫೀಚರ್ ಕೂಡ ಬರ್ತಾ ಇದೆ ಏನೇನು ಹಾಕ ಹಾಕ ಹಾಕ ಹಾಳು ಮಾಡಿ ಇಡ್ತಾವರೆ ಮಾತ್ರ ಕ್ರೇಜಿ ಗುರು ದಿನ ಅಪ್ಡೇಟ್ ಆಗುತ್ತೆ ನೀವು ಬೀಟಾ ನೀವೇನಾದ್ರೂ ಯೂಸ್ ಮಾಡ್ತಾಿದ್ರೆ WhatsApp ಇಂದು ಪ್ರತಿದಿನ ಬೀಟಾ ಅಪ್ಡೇಟ್ ಬರುತ್ತೆ ಪ್ರತಿದಿನ ಒಂದಲ್ಲ ಒಂದು ಫೀಚರ್ ಆಡ್ ಆಗ್ತಾ ಇರುತ್ತೆ ಒಂದಲ್ಲ ಒಂದು ಟೆಸ್ಟಿಂಗ್ ನಡೀತಾನೆ ಇರುತ್ತೆ ಆಯ್ತಾ.