ಇವತ್ತಿಂದ ಡೆಲ್ಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ಗಾಡಿಗಳಿಗೆ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಗಾಡಿಗಳಿಗೆ ಪೆಟ್ರೋಲ್ ಬಂಕಲ್ಲಿ ಫ್ಯೂಯಲ್ ಹಾಕಲುವಂತೆ. ಈ ಪೆಟ್ರೋಲ್ ಬಂಕ್ಗಳಲ್ಲಿ ಒಂದು ಡಿವೈಸ್ ಇಟ್ಟಿದ್ದಾರಂತೆ ಹಳೆ ಗಾಡಿಗಳನ್ನ ರೆಕಗ್ನೈಸ್ ಮಾಡುವಂತ ಡಿವೈಸ್ ಡೆಲ್ಲಿಯಲ್ಲಿ ಸ್ವಲ್ಪ ಪೊಲ್ಯೂಷನ್ ನ ಕಡಿಮೆ ಮಾಡೋದಕ್ಕೋಸ್ಕರ ಈ ಒಂದು ಗೈಡ್ಲೈನ್ಸ್ ತಗೊಂಡು ಬಂದಿದ್ದಾರೆ ಸೊ ಹಳೆ ಗಾಡಿಗಳಿಗೆ ಫ್ಯೂಯಲ್ ಹಾಕುವುದಿಲ್ಲ ಇದು ನಮ್ಮ ಬೆಂಗಳೂರಿನಲ್ಲೂ ಬಂತು ಅಂತ ಅಂದ್ರೆ ಮೋಸ್ಟ್ಲಿ ಈ ಗಾಡಿಗಳಿಗೆ ಹೆವಿ ರಿಸೇಲ್ ವ್ಯಾಲ್ಯೂ ಕಡಿಮೆ ಆಗಿಬಿಡುತ್ತೆ ಏನಕ್ಕೆಂದ್ರೆ ಪೆಟ್ರೋಲ್ ಸಿಗಲ್ಲ ಅಂದ್ರೆ ಗಾಡಿ ಹಂಗೆ ಹೊಡಿಸ್ತಾರೆ ಬಟ್ ಸ್ಟಿಲ್ ಏನಾದ್ರೂ ಹೊಸ ದಾರಿಯನ್ನ ಹುಡುಕೋತಾರೆ ನಂಗೆ ಅನಿಸದಂಗೆ ಡ್ರೈವರ್ಸ್ ಹಿಂಗಡೆಯಿಂದ ಸ್ವಲ್ಪ ಎಕ್ಸ್ಟ್ರಾ ದುಡ್ಡು ಕೊಟ್ಟು ಪೆಟ್ರೋಲ್ ಹಾಕಿಸಕೊಳ್ಳೋ ರೀತಿ ಏನಾದ್ರೂ ಮಾಡಬಹುದ್ದಿ ಏನು.
ನಾವು ಗೊತ್ತಲ್ಲ ಮನುಷ್ಯರು ಒಂದು ಕಡೆ ಆಗಿಲ್ಲ ಅಂದ್ರೆ ಇನ್ನೊಂದು ಕಡೆ ದಾರಿ ಹುಡ್ಕೊಂಡು ಬಿಡ್ತೀವಿ ಆ ರೀತಿ ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟು ಮೈಕ್ರೋಸಾಫ್ಟ್ ನವರು ಕ್ಲೈಮ್ ಮಾಡ್ತಿರೋ ಪ್ರಕಾರ ಅವರ ಒಂದು ಮೆಡಿಕಲ್ ಎಐ ಟೂಲ್ ನಾರ್ಮಲ್ ಡಾಕ್ಟರ್ಗಳಿಗಿಂತ ನಾಲಕು ಪಟ್ಟು ಅಕ್ಯುರೇಟ್ ಆಗಿ ಕಾಂಪ್ಲೆಕ್ಸ್ ಕೇಸ್ಗಳನ್ನ ಸಾಲ್ವ್ ಮಾಡ್ತಾ ಇದೆಯಂತೆ ಸೋ ಫ್ಯೂಚರ್ ನಲ್ಲಿ ಈಎಐ ಯೂಸ್ ಮಾಡಿಕೊಂಡು ಮೆಡಿಕಲ್ ಫೀಲ್ಡ್ ಅಲ್ಲಿ ತುಂಬಾ ದೊಡ್ಡ ರೆವಲ್ಯೂಷನ್ ಆಗುವುದಂತೂ ಗ್ಯಾರೆಂಟಿ ಅಂತ ಅನ್ಸುತ್ತೆ ವಾಸಿ ಆಗದೆ ಇರುವಂತ ಎಲ್ಲಾ ರೋಗಗಳಿಗೂ ಈಎಐ ಮದ್ದನ್ನ ಕಂಡುಹಿಡಿದರು ಆಶ್ಚರ್ಯ ಪಡಬೇಕಾಗಿಲ್ಲ ನೋಡೋಣ ಒಳ್ಳೆ ವಿಷಯ ಆಯ್ತಾ ಸೋ ಹೆವಿ ಎಕ್ಸೈಟ್ ಆಗಿದೆ ಫ್ಯೂಚರ್ಗೆ ಈ ಒಂದು ಮೆಡಿಕಲ್ ಫೀಲ್ಡ್ನಲ್ಲಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಅಲಿಬಾಬ ಅನ್ನವರು ಕೂಡ ಒಂದುಎಐ ಪ್ಲಾಟ್ಫಾರ್ಮ್ ಅನ್ನ ಲಾಂಚ್ ಮಾಡಿದ್ದಾರೆ ಕ್ವಾನ್ ವ್ಲೋ ಅಂತ ಏನಪ್ಪ ಇದು ಚೈನೀಸ್ ವರ್ಡ್ ಇರಬೇಕು ಮೋಸ್ಟ್ಲಿ ಕ್ಯಡಬಲ್ಇಎನ್ವಿಎಲ್ಓ ಸೋ ಇದು ಓಪನ್ ದು ಚಾಟ್ ಜಿಪಿಟಿ ಏನಿದೆ ಅದಕ್ಕೆ ಟಕ್ಕರ್ ಈ ಒಂದುಎಐ ಟೂಲ್ ಅನ್ನ ಲಾಂಚ್ ಮಾಡಿದ್ದಾರೆ. ಸೋ ಇದು ಇಮೇಜ್ ಮಾಡೆಲ್ ಅಂತೆ ಸೋ ಇಮೇಜ್ ಅನ್ನ ಜನರೇಟ್ ಮಾಡುತ್ತಂತೆ ವಿತ್ ಆಬ್ವಿಯಸ್ಲಿ ಕ್ವಶ್ಚನ್ ಆನ್ಸರ್ನ ಕೂಡ ಮಾಡುತ್ತೆ. ನೋಡೋಣ ಇನ್ನು ಎಷ್ಟಐ ಟೂಲ್ ಗಳು ಬರ್ತವೆ ಅಂತ ಬೇಜಾನ್ ಇದವಿಗಂತು ಫುಲ್ ಫ್ರೀ ಆಗಿಬಿಟ್ಟಿದೆ ಮುಂಚೆಲ್ಲ ದುಡ್ಡು ಕೊಟ್ಟು ಮಾಡ್ಬೇಕಾಗಿತ್ತು ಈಗ ಎಲ್ಲ ಪ್ಲಾಟ್ಫಾರ್ಮ್ ಗಳು ಆಲ್ಮೋಸ್ಟ್ ಫ್ರೀಯಾಗಿ ಕೊಡ್ತಾ ಇದ್ದಾರೆ.
ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟು ಚೈನಾದಲ್ಲಿ ಒಂದು ಹೊಸ ಡಿವೋರ್ಸ್ ಲಾ ತಗೊಂಡು ಬಂದಿದ್ದಾರೆ ಈ ಲಾ ಪ್ರಕಾರ ಅಲ್ಯುಮಿನಿ ಅನ್ನುವಂತ ಕಾನ್ಸೆಪ್ಟ್ ಅನ್ನೇ ರಿಮೂವ್ ಮಾಡಿ ಬಿಸಾಕಬಿಟ್ಟಿದ್ದಾರೆ ಗಂಡ ಹೆಂಡತಿ ಇಬ್ಬರು ಮದುವೆ ಆದಮೇಲೆ ಡಿವೋರ್ಸ್ ಏನಾದರು ತಗೊಂಡ್ರೆ ಹೆಂಡತ್ತಿಗೆ ಅಥವಾ ಗಂಡನಿಗೆ ಯಾವುದೇ ಪಾಲು ಸಿಗುವುದಿಲ್ಲ ಇನ್ ಕೇಸ್ ಮಕ್ಕಳೇನಾದರೂ ಇದ್ರೆ ಗಂಡಗೆ ಅಥವಾ ಹೆಂಡತಿಗೆ ಚೈಲ್ಡ್ ಸಪೋರ್ಟ್ಗೆ ದುಡ್ಡನ್ನ ಕೊಡೋದಕ್ಕೆ ಕೋರ್ಟ್ ಆರ್ಡರ್ ಮಾಡಬಹುದು ನಿಮಗೇನ ಅನ್ಸುತ್ತೆ ಈ ರೀತಿ ಒಂದು ಲಾ ನಮ್ಮ ದೇಶಕ್ಕೂ ಬರಬೇಕಾ ಕಾಮೆಂಟ್ ಮಾಡಿ ನೋಡೋಣ ಯಾರಏನು ಉತ್ತರ ಕೊಡ್ತೀರಿ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಗೂಗಲ್ ನವರುಗಮ 3 ಅನ್ನಂತ ಒಂದು ಹೊಸಎಐ ಮಾಡೆಲ್ನ ಲಾಂಚ್ ಮಾಡಿದ್ದಾರೆ ಇದು ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಬರಿ 2 GB rಾಮ್ ಇದ್ರೂ ಸಾಕು ಆಫ್ಲೈನ್ ಅಲ್ಲಿ ಕೆಲಸವನ್ನ ಮಾಡುತ್ತಂತೆ ಹೆವಿ ಇಂಟರೆಸ್ಟಿಂಗ್ ಆಗಿರುವಂತ ಒಂದುಎಐ ಟೂಲ್ ನೋಡೋಣ ಯಾವಾಗ ನಮ್ಮ ಆಂಡ್ರಾಯ್ಡ್ ಫೋನ್ ಗಳಿಗೆ ಬರುತ್ತೆ ಅಂತ ನಾನಂತ ಹೆವಿ ಎಕ್ಸೈಟ್ ಆಗಿದೀನಿ ಆಫ್ಲೈನ್ ಅಲ್ಲಿ ನಮ್ಮ ಡಿವೈಸ್ ಅಲ್ಲಿ ರನ್ ಆಗಬಹುದಾದಂತ ಒಂದು ಎಐ ಟೂಲ್ ಅಂತ ಅಂದ್ರೆ ಬೆಂಕಿ ವಿಷಯ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಲೀಕ್ಸ್ ಗಳ ಪ್ರಕಾರ Facebook ನವರು ಅವರದು ಎಐ ಮಾಡೆಲ್ನ ಟ್ರೈನ್ ಮಾಡೋದಕ್ಕೆ ನಮ್ಮ ಫೋನ್ಲ್ಲಿರುವಂತ ಗ್ಯಾಲರಿಯ ಫೋಟೋಸ್ ಅನ್ನ ಯೂಸ್ ಮಾಡ್ಕೊತಾ ಇದ್ದಾರಂತೆ ಇದು ಎಷ್ಟು ನಿಜ ಅಂತ ಗೊತ್ತಿಲ್ಲ ಈ ರೀತಿ ಒಂದು ರಿಪೋರ್ಟ್ ಬರ್ತಾ ಇದೆ ನಮ್ಮ ಫೋನ್ ಒಳಗಇರುವಂತ ಫೋಟೋಸ್ನ್ನ ಯೂಸ್ ಮಾಡ್ಕೊಂಡು ಅವರು ಎಐ ಟೂಲ್ ನ ಟ್ರೈನ್ ಮಾಡ್ತಾರೆ ಅಂತ ಅಂದ್ರೆ ತುಂಬಾ ಕಷ್ಟ ಇದೆ ನನಗೆ ಅನಿಸ್ತ ಗೂಗಲ್ ನವರು ಆಲ್ರೆಡಿ ಇದನ್ನ ಮಾಡ್ತಾ ಇರ್ತಾರೆ ಎಲ್ಲಾ ಕಂಪನಿಗಳು ಕೂಡ ಅಷ್ಟೇ ಅವರು ಇವರು ಅಂತಲ್ಲ ಎಲ್ಲರೂ ಸೆಲ್ಫಿಶ್ ಗಳೆ ಎಲ್ಲರಿಗೂನು ಕದ್ದುಬಿಟ್ಟಿದ್ದನೆಲ್ಲ ಮಾಡೇ ಮಾಡ್ತಾರೆ ಆಯ್ತಾ ಯಾರು ಸಾಚಗಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Apple ನವರು ಒಂದು ಸೀಕ್ರೆಟ್ ಲ್ಯಾಪ್ಟಾಪ್ ಪ್ರಾಜೆಕ್ಟ್ ಮೇಲೆ ಕೆಲಸವನ್ನ ಮಾಡ್ತಾ ಇದ್ದಾರಂತೆ.
ಇದು ಮುಂದಿನ ವರ್ಷ 2026 ರಷ್ಟರಲ್ಲಿ ಲಾಂಚ್ ಆಗುತ್ತೆ ಅಂತ ಹೇಳಲಾಗ್ತಾ ಇದೆ. ಐಫೋ ನಲ್ಲಿ ಇರುವಂತ ಬಯೋನಿಕ್ ಚಿಪ್ ಅನ್ನ ಹೊಂದಿರುವಂತ ಒಂದು ಲ್ಯಾಪ್ಟಾಪ್. ಸೋ ಅದು ತುಂಬಾ ಅಫೋರ್ಡಬಲ್ ಆಗಿ ಲಾಂಚ್ ಆಗುತ್ತೆ ಅಂತ ಹೇಳಲಾಗ್ತಾ ಇದೆ ನೋಡೋಣ ಇದರ ಮೇಲೆ ಕೆಲಸವನ್ನ ಮಾಡ್ತಾ ಇದ್ದಾರೆ ಅಂತ apple ನವರು. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಐಫೋನ್ 17 Pro ಸೀರೀಸ್ ಏನು ಲಾಂಚ್ ಆಗ್ತಾ ಇದೆ ಅದರದು ಕ್ಯಾಮೆರಾ ಮಾಡ್ಯೂಲ್ ಡಿಸೈನ್ ಸ್ವಲ್ಪ ಚೇಂಜ್ ಆಗಿದೆ ಆಯ್ತಾ ಓರಿಯೆಂಟೇಷನ್ ಹಂಗೆ ಇದೆ ಕ್ಯಾಮೆರಾ ಪಕ್ಕ ಒಂದು ಸ್ವಲ್ಪ ಬಂಪ್ನ ಆಡ್ ಮಾಡಿದ್ರಲ್ವಾ ಈ ಕಾರಣದಿಂದ ಐಫೋನ್ ದು ಲೋಗೋದು ಪ್ಲೇಸ್ಮೆಂಟ್ ಸ್ವಲ್ಪ ಕೆಳಗೆ ಮೂವ್ ಆಗಬಹುದು ಅಂತ ಹೇಳಲಾಗ್ತಾ ಇದೆ ಸ್ವಲ್ಪ ಮೇಲೆ ಇದ್ದಿದ್ದು ಕೆಳಗೆ ಬರಬಹುದು ಅಂತ ಹೇಳ್ತಾ ಇದ್ದಾರೆ ಇದೇ ದೊಡ್ಡ ಬದಲಾವಣೆ ಇರಬಹುದೇನೋ ಐಫೋನ್ ಅಲ್ಲಿ ಯಾರಿಗೆ ಗೊತ್ತು.
Samsung ಅವರು ಅವರದು ಗ್ಯಾಲಕ್ ಎಸ್ 26 ಅಲ್ಟ್ರಾ ಎನ್ ನೆಕ್ಸ್ಟ್ ಲಾಂಚ್ ಆಗುತ್ತೆ ಅದರಲ್ಲಿ ಎಸ್ ಪೆನ್ ನ ರಿಮೂವ್ ಮಾಡ್ತಾರಂತೆ. ಇದು ಆಲ್ರೆಡಿ ರೂಮರ್ ಬಂದಿತ್ತು. ಮೋಸ್ಟ್ಲಿ 99% ಮುಂದಿನ ವರ್ಷ ಎಸ್ ಪೆನ್ ಇರುವುದಿಲ್ಲ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನಥಿಂಗ್ ಅವರು ಅವರದು ನಥಿಂಗ್ ಫೋನ್ 3 ಯನ್ನ ನಮ್ಮ ದೇಶದಲ್ಲಿ ಲಾಂಚ್ ಮಾಡಿದ್ದಾರೆ. 80,000 ರೂಪಾಯಿಗೆ ಲಾಂಚ್ ಮಾಡಿದ್ದಾರೆ ಆಯ್ತ ಪ್ರೈಸ್ ಹೆವಿ ಜಾಸ್ತಿ ಆಯ್ತು. ಈ ಫೋನ್ಲ್ಲಿ ಇರುವಂತ ಸ್ಪೆಸಿಫಿಕೇಶನ್ 80,000 ರೂಪಾಯಿಗೆ ತುಂಬಾ ಕಡಿಮೆ ಅನ್ನೋಸ್ತು. ಸ್ನಾಪ್ಡ್ರಾಗನ್ 8 ಎಲೈಟ್ ಆದ್ರೂ ಕೊಟ್ಟಿದ್ರೆ ಖುಷಿ ಆಗ್ತಾ ಇತ್ತು. 8s 4 ಇದೆ ಟ್ರಿಪಲ್ 50 MP ಕ್ಯಾಮೆರಾ ಫ್ರಂಟ್ ಅಲ್ಲೂ 50 MP ಕ್ಯಾಮೆರಾ 5500 mh ಕೆಪ್ಯಾಸಿಟಿ ಬ್ಯಾಟರಿ 65ವಟ್ ಇಂದು ಫಾಸ್ಟ್ ಚಾರ್ಜರ್ ಆಮೇಲೆ ಎಲ್ಲ ಸ್ಪೆಸಿಫಿಕೇಶನ್ ಚೆನ್ನಾಗಿದೆ.
But 80,000 ರೂಪಾಯ ಕೊಡುವಷ್ಟು ಚೆನ್ನಾಗಿದೆ ಅನ್ನುವಂತದ್ದು ಒಂದು ಪ್ರಶ್ನೆ ನೋಡೋಣ ಇನ್ ಕೇಸ್ ಇವರು ಕಳಿಸಿದ್ರೆ ನಾನು ಈ ಫೋನನ್ನ ಅನ್ಬಾಕ್ಸ್ ಮಾಡಿ ರಿವ್ಯೂ ಮಾಡುತ್ತೇನೆ ಕಾದು ನೋಡೋಣ ಈ ಫೋನ್ ಜೊತೆಗೆ ನಥಿಂಗ್ ಅವರು ನಥಿಂಗ್ ಹೆಡ್ಫೋನ್ ಒನ್ ಅಂತ ಒಂದು ಓವರ್ ದ ಇಯರ್ ಹೆಡ್ಫೋನ್ ಲಾಂಚ್ ಮಾಡಿದರೆ ವಿಚಿತ್ರವಾಗಿ ಇರುವಂತ ಹೆಡ್ಫೋನ್ 22000 ರೂಪಾಗೆ ಲಾಂಚ್ ಮಾಡಿದ್ದಾರೆ ಬ್ಯಾಂಕ್ ಆಫರ್ ಸೇರಿ ಮೋಸ್ಟ್ಲಿ ಒಂದು ರೂಗೆ ಸಿಗಬಹುದೇನೋ ಯಪ್ಪಾ ದೇವರೇ ಮೋಸ್ಟ್ಲಿ ಇದು sonದುಎಡಿ ಹೆಡ್ಫೋನ್ಗಳಲ್ಲಿ ಕಂಪೇರ್ ಅಂದ್ರೆ ಕಾಂಪಿಟಿಟಿವ್ ಆಗಿ ಲಾಂಚ್ ಮಾಡಿದರೆ ಬಟ್ ಸ್ಟಿಲ್ son ಮತ್ತು ನಥಿಂಗ್ ಎರಡನ್ನು ಕಂಪೇರ್ ಮಾಡೋದು ತುಂಬಾ ಕಷ್ಟ ಆಯ್ತಾ ಎಸ್ಟಾಬ್ಲಿಷ್ ಆಗಿರುವಂತ ಬ್ರಾಂಡ್ ಸೋನಿ ನಥಿಂಗ್ ಈಗ ಬೆಳಿತಾ ಇರುವಂತ ಬ್ರಾಂಡ್ ಆ ಪ್ರೈಸ್ ನನಗೆ ಅನಿಸಂಗೆ ಸ್ವಲ್ಪ ಜಾಸ್ತಿ ಆಯ್ತು ನೋಡೋಣ.