Thursday, November 20, 2025
HomeTech NewsMobile PhonesNothing Phone 3a Lite: ಹೊಸ ಅನುಭವದ ಸ್ಮಾರ್ಟ್‌ಫೋನ್!

Nothing Phone 3a Lite: ಹೊಸ ಅನುಭವದ ಸ್ಮಾರ್ಟ್‌ಫೋನ್!

ನಥಿಂಗ್ ಅವರು ಮತ್ತೊಂದು ಹೊಸ ಮೊಬೈಲ್ ನ ಲಾಂಚ್ ಮಾಡಿದ್ದಾರೆ ಮೊಬೈಲ್ ಡಿಸೈನ್ ಯೂನಿಕ್ ಆಗಿರುತ್ತೆ ಸ್ಪೆಸಿಫಿಕೇಶನ್ಸ್ ಬೆಟರ್ ಆಗಿರುತ್ತೆ ಪ್ರೈಸ್ ಕೂಡ ರೀಸನಬಲ್ ಪ್ರೈಸ್ ಅಲ್ಲೇ ಲಾಂಚ್ ಮಾಡಿದ್ದಾರೆ ಈ ಒಂದು ಮೊಬೈಲ್ ನ ಗ್ಲೋಬಲ್ ಆಗಿ ಲಾಂಚ್ ಮಾಡಿದ್ದಾರೆ ಮೊಬೈಲ್ ಹೆಸರು ಬಂದ್ಬಿಟ್ಟು ನಥಿಂಗ್ ಫೋನ್ 3A ಲೈಟ್ ಅಂತ ಹೇಳಿ ಇದು ಬಂದ್ಬಿಟ್ಟು ಹೊಸ ಮೊಬೈಲ್ ರೀಸೆಂಟ್ ನಥಿಂಗ್ ಅವರು ಒಂದು ಹೊಸ ಮೊಬೈಲ್ ಮೇಲೆ ವರ್ಕ್ ಮಾಡ್ತಿದ್ದಾರೆ ಆ ಮೊಬೈಲ್ ಜನವರಿ ತಿಂಗಳಷ್ಟೊತ್ತಿಗೆ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಇವಾಗ ಗ್ಲೋಬಲ್ ಆಗಿ ಈ ಒಂದು ಮೊಬೈಲ್ ನ ಲಾಂಚ್ ಮಾಡಿದ್ದಾರೆ ನಮ್ಮ ಇಂಡಿಯಾದಲ್ಲೂ ಕೂಡ ಲಾಂಚ್ ಮಾಡ್ತಾರೆ ಒಂದು ಸ್ವಲ್ಪ ಟೈಮ್ ತಗೊಳುತ್ತೆ ನವೆಂಬರ್ ತಿಂಗಳಲ್ಲಾದ್ರೂ ಲಾಂಚ್ ಮಾಡಬಹುದು ಇಲ್ಲ ಅಂದ್ರೆ ಡಿಸೆಂಬರ್ ತಿಂಗಳಲ್ಲಾದ್ರೂ ಈ ಮೊಬೈಲ್ನ ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡ್ತಾರೆ ಆವಾಗ ಲಾಂಚ್ ಮಾಡ್ತಾರಲ್ಲ ಆವಾಗ್ಲೂ ಕೂಡ ಒಂದು ವಿಡಿಯೋ ಮಾಡಿ ಕೊಡ್ತೀನಿ ಇವಾಗ ಏನೇನೆಲ್ಲ ಸ್ಪೆಸಿಫಿಕೇಶನ್ಸ್ ಇದೆ ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡಿದ್ರೆ ಪ್ರೈಸ್ ಯಾವ ರೀತಿ ಇರುತ್ತೆ ಸ್ಪೆಸಿಫಿಕೇಶನ್ಸ್ ಏನು ಏನಾದ್ರೂ ಚೇಂಜ್ ಆಗುತ್ತಾ.

ಡಿಸೈನ್ ಇಂದಾನೇ ಸ್ಟಾರ್ಟ್ ಮಾಡೋಣಂತೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಡಿಸೈನ್ ನೋಡೋದಕ್ಕೆ ಒಂದು ಸ್ವಲ್ಪ ವೆರೈಟಿ ಆಗಿದೆ ಅಂತಾನೆ ಹೇಳಬಹುದು ವೆರೈಟಿ ಅನ್ನೋದಕ್ಕಿಂತ ಈ ಡಿಸೈನ್ ಈಗಾಗ್ಲೇ ನೀವು ಒಂದು ಸಲ ನೋಡಿದೀರಾ ಎಲ್ಲಿ ಅಂತ ಹೇಳ್ಬಿಟ್ಟು ನನಗೆ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಸಿಎಂ ಫೋನ್ 2 pro ಈ ಮೊಬೈಲ್ ಡಿಸೈನ್ ಯಾವ ರೀತಿ ಇದೆಯೋ ಸೇಮ್ ಟು ಸೇಮ್ ಅಂತಾನೆ ಹೇಳಬಹುದು. ನಿನ್ನ ಒಂದು ಮಾತಲ್ಲಿ ಹೇಳ್ಬೇಕು ಅಂದ್ರೆ ರಿಬ್ರಾಂಡ್ ಮಾಡಿ ನಥಿಂಗ್ ಅಲ್ಲಿ ಮೊಬೈಲ್ ನ ಲಾಂಚ್ ಮಾಡ್ತಿದ್ದಾರೆ. ಅದರ ಬಗ್ಗೆ ನಾನು ನಿಮಗೆ ಕನ್ಕ್ಲೂಷನ್ ಆದ್ರೆ ಕೊಡ್ತೀನಿ. ಒಟ್ಟಿ ಇವಾಗ ನಥಿಂಗ್ ಫೋನ್ 3A ಲೈಟ್ ಡಿಸೈನ್ ಬಂದ್ಬಿಟ್ಟು ನಿಮಗೆ ಈ ರೀತಿಯಾಗಿ ಇರುತ್ತೆ ಎರಡು ಕಲರ್ ಅಲ್ಲಿ ಸಿಗುತ್ತೆ ವೈಟ್ ಕಲರ್ ಹಾಗೆ ಬಂದ್ಬಿಟ್ಟು ಬ್ಲಾಕ್ ಕಲರ್ ನೋಡೋದಿಕ್ಕೆ ನಿಮಗೆ ಒಂದು ಸ್ವಲ್ಪ ವಿಯರ್ಡ್ ಆಗಿ ಅನ್ನಿಸಬಹುದು ನಿಧಾನಕ್ಕೆ ಬರ್ತಾ ಬರ್ತಾ ಈ ಡಿಸೈನ್ ನಿಮಗೂ ಕೂಡ ಇಷ್ಟ ಆಗುತ್ತೆ ರೀಸೆಂಟ್ಆಗಿ ನೋಡಿ ನಥಿಂಗ್ ಫೋನ್ 3 ಬಂತಲ್ಲ ಅದು ನೋಡೋದಕ್ಕೆ ತುಂಬಾನೇ ವಿಯರ್ಡ್ ಆಗಿತ್ತು ಇವಾಗ ತುಂಬಾ ಜನರಿಗೆ ಇಷ್ಟ ಆಗ್ತಾ ಇದೆ ತುಂಬಾ ಜನ ಬೇಕು ಅಂತ ಹೇಳ್ಬಿಟ್ಟು ಆ ಮೊಬೈಲ್ ಪರ್ಚೇಸ್ ಮಾಡ್ತಿದ್ದಾರೆ ನಥಿಂಗ್ ಡಿಸೈನ್ ಹೆಂಗೆ ಅಂದ್ರೆ ಅವರು ಲಾಂಚ್ ಮಾಡಿದಾಗ ಇಷ್ಟ ಆಗೋದಿಲ್ಲ ಎಲ್ಲರೂ ಕೂಡ ಟ್ರೋಲ್ ಮಾಡ್ತಾರೆ ನಿಧಾನಕ್ಕೆ ಬರ್ತಾ ಬರ್ತಾ ಆ ಡಿಸೈನ್ನ ಇಷ್ಟ ಪಡ್ತಾರೆ ಅವರ ಮ್ಯಾಜಿಕ್ ಆ ರೀತಿ ಇರುತ್ತೆ.

ಸ್ಪೆಸಿಫಿಕೇಶನ್ಸ್ ನೋಡೋದಾದ್ರೆ ಡಿಸ್ಪ್ಲೇ ಸೈಜ್ ಬಂದ್ಬಿಟ್ಟು 6.7 27ಇಎಲ್ಡಿ ಡಿಸ್ಪ್ಲೇ ಇಂದ ಬರುತ್ತೆ 120ಹ ರಿಫ್ರೆಶ್ ರೇಟ್ಗೆ ಸಪೋರ್ಟ್ ಮಾಡುತ್ತೆ 3000 ನಿಟ್ಸ್ ವರೆಗೂ ನಿಮಗೆ ಪೀಕ್ ಬ್ರೈಟ್ನೆಸ್ ಇರುತ್ತೆ ನಥಿಂಗ್ ಅಲ್ಲಿ ನಿಮಗೆ ಡಿಸ್ಪ್ಲೇ ಅಲ್ಲಿ ಯಾವುದೇ ರೀತಿ ಪ್ರಾಬ್ಲಮ್ ಇರೋದಿಲ್ಲ ತುಂಬಾನೇ ಚೆನ್ನಾಗಿರುತ್ತೆ ಇನ್ನ ಇದರಲ್ಲಿ ಯೂಸ್ ಮಾಡಿರೋ ಚಿಪ್ಸೆಟ್ ಬಂದ್ಬಿಟ್ಟು ಮೀಡಿಯಾಟೆಕ್ ಸಿಟಿ 7300 pro ಈ ಒಂದು ಚಿಪ್ಸೆಟ್ ಯೂಸ್ ಮಾಡಿದ್ದಾರೆ ಒಳ್ಳೆ ಚಿಪ್ಸೆಟ್ ನಿಮಗೆ 20,000 ಒಳಗಡೆ ಯಾವ ಮೊಬೈಲ್ ಲಾಂಚ್ ಆದ್ರೂ ಕೂಡ ಈ ಚಿಪ್ಸೆಟ್ ನಿಮಗೆ ಕಂಪಲ್ಸರಿ ಇರುತ್ತೆ. ನಿನ್ನ ಕ್ಯಾಮೆರಾ ವಿಷಯಕ್ಕೆ ಬಂದ್ರೆ ರೇಟ್ ಸೈಡ್ ನಿಮಗೆ ತ್ರಿಪಲ್ ಕ್ಯಾಮೆರಾ ಸೆಟ್ಪ್ ಇರುತ್ತೆ. ನೋಡೋದಕ್ಕೆ ಡ್ಯುಯಲ್ ಕ್ಯಾಮೆರಾ ತರನೇ ಇರುತ್ತೆ. ಅಂದ್ರೆ ಮೂರು ಕ್ಯಾಮೆರಾ ಇರುತ್ತೆ. ಮೇನ್ ಕ್ಯಾಮೆರಾ 50 ಮೆಗಾಪಿಕ್ಸೆಲ್, ಸೆಕೆಂಡರಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ವಡಂಗಲ್ ಸೆನ್ಸರ್, ಥರ್ಡ್ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಕೊಟ್ಟಿದ್ದಾರೆ. ಏನಕ್ಕೆ ಮೂರು ಕ್ಯಾಮೆರಾ ತಂದಿದ್ದರೋ ನಿಜವಾಗ್ಲೂ ಗೊತ್ತಿಲ್ಲ. ನನ್ನ ಒಪಿನಿಯನ್ ಏನು ಅಂದ್ರೆ ಎರಡೇ ಕ್ಯಾಮೆರಾ ತರ್ಲಿ ಎರಡು ಕೂಡ 50 50 ಮೆಗಾಪಿಕ್ಸೆಲ್ ತಂದಿದ್ದಿದ್ರೆ ತುಂಬಾ ಚೆನ್ನಾಗಿರ್ತಾ ಇತ್ತು. 50ಪ 8ಪ 2 ಏನಕ್ಕೆ ತಂದ್ರೋ ಗೊತ್ತಿಲ್ಲ. ಫ್ರಂಟ್ ಕ್ಯಾಮೆರಾ ನಿಮಗೆ 16 ಮೆಗಾಪಿಕ್ಸೆಲ್ ಇರುತ್ತೆ. 5000 mh ಬ್ಯಾಟರಿ ಇರುತ್ತೆ 33 ವಾಟ ಫಾಸ್ಟ್ ಚಾರ್ಜಿಂಗ್ಗೆ ಸಪೋರ್ಟ್ ಮಾಡುತ್ತೆ. ಐಪಿ 54 ರೇಟಿಂಗ್ ಇಂದ ಬರುತ್ತೆ.

ಅಪ್ಡೇಟ್ಸ್ ವಿಷಯಕ್ಕೆ ಬಂದ್ರೆ ಮೂರು ವರ್ಷ ನಿಮಗೆ ಓಎಸ್ ಅಪ್ಡೇಟ್ ಕೊಡ್ತಾರೆ ಆರು ವರ್ಷ ನಿಮಗೆ ಸೆಕ್ಯೂರಿಟಿ ಅಪ್ಡೇಟ್ಸ್ ಕೊಡ್ತಾರೆ ಪರವಾಗಿಲ್ಲ ಗುಡ್ ಮೂವ್ ಅಂತಾನೆ ಹೇಳಬಹುದು ಈ ರೇಂಜ್ ಅಲ್ಲಿ ನೋಡ್ಕೊಂಡರೆ ತುಂಬಾ ಫ್ರೆಂಡ್ ಅವರು ಹೆಂಗ್ ಮಾಡ್ತಾರೆ ಅಂದ್ರೆ ಟು ಪ್ಲಸ್ ಫೋರ್ ಕೊಟ್ಟುಬಿಡ್ತಾರೆ ಎರಡು ವರ್ಷ ನಿಮಗೆ ಮೇಜರ್ ಅಪ್ಡೇಟ್ಸ್ ಕೊಡ್ತಾರೆ ನಾಲ್ಕು ವರ್ಷ ಸೆಕ್ಯೂರಿಟಿ ಅಪ್ಡೇಟ್ಸ್ ಕೊಡ್ತಾರೆ ಆದ್ರೆ ನಥಿಂಗ್ ಅವರು ಪರವಾಗಿಲ್ಲ ನಿಮಗೆ ಮೂರು ವರ್ಷ ಆದ್ರೂ ಓಎಸ್ ಅಪ್ಡೇಟ್ ಕೊಡ್ತಿದ್ದಾರೆ. ಆರು ವರ್ಷ ನಿಮಗೆ ಸೆಕ್ಯೂರಿಟಿ ಅಪ್ಡೇಟ್ಸ್ ಕೊಡ್ತಾರಲ್ಲ ಅದು ಸೂಪರ್ ಅಂತಾನೆ ಹೇಳಬಹುದು ಮಧ್ಯದಲ್ಲಿ ಏನಾದ್ರೂ ಸೆಕ್ಯೂರಿಟಿ ಫ್ಲಾಟ್ ಇದ್ರೂ ಕೂಡ ನಿಮಗೆ ಈಸಿಯಾಗಿ ಅಪ್ಡೇಟ್ಸ್ ಬರ್ತಾ ಇರುತ್ತೆ ಅವಾಗ ನಿಮ್ಮ ಮೊಬೈಲ್ ಕೂಡ ಸೆಕ್ಯೂರ್ ಆಗಿ ಇರುತ್ತೆ. ಇನ್ನ ಸೆಕ್ಯೂರಿಟಿ ವಿಷಯಕ್ಕೆ ಬಂದ್ರೆ ಈ ಒಂದು ಮೊಬೈಲ್ ಅಲ್ಲಿ ನಿಮಗೆ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಇರುತ್ತೆ. ಫೇಸ್ ಐಡಿನು ಕೂಡ ಇರುತ್ತೆ, ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಕೂಡ ಇರುತ್ತೆ. ಇದೊಂದು ಗುಡ್ ಮೂವ್ ಅಂತಾನೆ ಹೇಳಬಹುದು. ನಿನ್ನ ಪ್ರೈಸ್ ವಿಷಯಕ್ಕೆ ಬಂದ್ರೆ ಅಮೆರಿಕಾ ಪ್ರೈಸ್ ನಮ್ಮ ಇಂಡಿಯನ್ ರುಪೀಸ್ ಗೆ ಕನ್ವರ್ಟ್ ಮಾಡಿದ್ರೆ 8 GB 128 GB 20,000 ಇಟ್ಟಿದ್ದಾರೆ. ನಮ್ಮ ಇಂಡಿಯಾದಲ್ಲಿ ಲಾಂಚ್ ಆದ್ರೂ ಕೂಡ 20,000ಕ್ಕೆ ನಿಮಗೆ ಈ ಒಂದು ಮೊಬೈಲ್ ಸಿಗುತ್ತೆ.

ನಿಮಗೊಂದು ಕ್ವಶ್ಚನ್ ಮಾರ್ಕ್ ಇರುತ್ತೆ ಬ್ರೋ ಇವಾಗ 20,000 ರೇಂಜ್ ಅಲ್ಲಿ ನಾನೊಂದು ಮೊಬೈಲ್ ತಗೋಬೇಕು ಅಂತ ಅನ್ಕೊಂಡಿದ್ದೆ. ಇವಾಗ ನೀವು ಹೆಂಗೋ ಈ ಮೊಬೈಲ್ ಹೇಳಿದ್ರಲ್ಲ ಇದನ್ನೇ ತಗೊಂತೀನಿ. ಇದನ್ನ ತಗೋಬಹುದಾ ಇಲ್ಲ ಬೇರೆ ಯಾವುದಾದ್ರೂ ಮೊಬೈಲ್ ಇದೆಯಾ ಅಂತ ಹೇಳಿ ಇವಾಗ್ಲೇ ಹೇಳ್ತಾ ಇದೀನಿ ಈ ಮೊಬೈಲ್ ವೇಸ್ಟ್ ಆ 20,000ಕ್ಕೆ ಲಾಂಚ್ ಆಯ್ತು ಅಂದ್ರೆ ವೇಸ್ಟ್ ಏನಕ್ಕೆ ಅಂತ ಹೇಳ್ಬಿಟ್ಟು ಹೇಳ್ತೀನಿ ಇವರು ಕಾಂಪಿಟೇಟರ್ ಸಿಎಂಎಫ್ ಫೋನ್ ಏನಿದೆಯಲ್ಲ ಸಿಎಂಎಫ್ ಫೋನ್ 2 pro ಅದು ಇದಕ್ಕಿಂತ ಬೆಟರ್ ಆಗಿದೆ ಅದು ಕೂಡ ನಿಮಗೆ 20000 ರೇಂಜ್ ಅಲ್ಲೇ ಸಿಗುತ್ತೆ ನೀವು ಬ್ಯಾಂಕ್ ಆಫರ್ಸ್ ಎಲ್ಲ ಯೂಸ್ ಮಾಡ್ಕೊಂಡಿದ್ದೀರಾ ಅಂದ್ರೆ ಒಂದು 18000 ರೇಂಜ್ ಅಲ್ಲೂ ಕೂಡ ಸಿಗುತ್ತೆ ಬ್ರೋ ನಥಿಂಗ್ ಸಿಎಂಎಫ್ ಎರಡು ಕೂಡ ಇವರದೇ ಅಲ್ಲ ಮತ್ತೆ ಏನಕ್ಕೆ ನಥಿಂಗ್ ಅಲ್ಲಿ ಒಂದು ಸ್ವಲ್ಪ ಪ್ರೈಸ್ ಜಾಸ್ತಿ ಇದೆ ಅಂದ್ರೆ ನಥಿಂಗ್ ಬ್ರಾಂಡ್ ಅಲ್ಲಿ ನಿಮಗೆ ಏನೇ ಬಂದ್ರು ಕೂಡ ಪ್ರೈಸ್ ಜಾಸ್ತಿ ಇರುತ್ತೆ ಸಿಎಂಎಫ್ ಬ್ರಾಂಡ್ ಅಲ್ಲಿ ಏನೇ ಬಂದ್ರು ಕೂಡ ನಿಮಗೆ ಪ್ರೈಸ್ ಅನ್ನೋದು ಕಮ್ಮಿ ಇರುತ್ತೆ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇದೇ ಮೊಬೈಲ್ ನ ಇವರು ರಿಬ್ರಾಂಡ್ ಮಾಡಿದ್ದಾರೆ. ಸಿಎಂಎ ಫೋನ್ ಅಲ್ಲಿ ನೋಡ್ಕೊಂಡ್ರೆ ನಿಮಗೆ ಎರಡು 50 ಮೆಗಾಪಿಕ್ಸೆಲ್ ಕ್ಯಾಮೆರಾಸ್ ಇರುತ್ತೆ. ಒಂದು 8 ಮೆಗಾಪಿಕ್ಸಲ್ ಇರುತ್ತೆ.

ಎರಡು 50 ಮೆಗಾಪಿಕ್ಸೆಲ್ ಕ್ಯಾಮೆರಾಸ್ ಕೂಡ ಸೂಪರ್ ಆಗಿರುತ್ತೆ. ಅದರ ಜೊತೆಗೆ ನೀವು ಸಿಎಂಎ ಫೋನ್ ತಗೊಂಡಿದ್ದೀರಾ ಅಂದ್ರೆ ಬಾಕ್ಸ್ ಅಲ್ಲಿ ನಿಮಗೆ ಕೇಸ್ ಬರುತ್ತೆ ಹಾಗೆ ಬಂದ್ಬಿಟ್ಟು ಚಾರ್ಜರ್ ಕೂಡ ಬರುತ್ತೆ. ಅದೇ ನೀವು ನಥಿಂಗ್ ಫೋನ್ ತಗೊಂಡಿದ್ದೀರಾ ಅಂದ್ರೆ ನಿಮಗೆ ಬಾಕ್ಸ್ ಅಲ್ಲಿ ಚಾರ್ಜರ್ ಬರೋದಿಲ್ಲ. ಮತ್ತೆ 2000 ಕೊಟ್ಟಬಿಟ್ಟು ನೀವು ಚಾರ್ಜರ್ ಆದ್ರೆ ತಗೋಬೇಕು. ನೀವು ಹೆಂಗಿಂದ ನೋಡ್ಕೊಂಡ್ರು ಕೂಡ ನಥಿಂಗ್ ಫೋನ್ ತಗೊಂಡಿದ್ದೀರಾ ಅಂದ್ರೆ ನಿಮಗೆ ತುಂಬಾ ಮಟ್ಟಿಗೆ ಲಾಸ್ ಅಂತಾನೆ ಹೇಳಬಹುದು. ಅದೇ ನೀವು ಸಿಎಂಎಫ್ ತಗೊಂಡಿದ್ದೀರಾ ಅಂದ್ರೆ ಬೆಟರ್ ಸ್ಪೆಸಿಫಿಕೇಶನ್ಸ್ ಇರುತ್ತೆ ಅದರ ಜೊತೆಗೆ ನಿಮಗೆ ದುಡ್ಡು ಕೂಡ ತುಂಬಾ ಮಟ್ಟಿಗೆ ಉಳಿಯುತ್ತೆ. ಇವಾಗ ಅಟ್ ಪ್ರೆಸೆಂಟ್ ಆಗಿ ಈ ಒಂದು ಮೊಬೈಲ್ನ ಗ್ಲೋಬಲ್ ಆಗಿ ಲಾಂಚ್ ಮಾಡಿದ್ದಾರೆ. 100% ನಮ್ಮ ಇಂಡಿಯಾದಲ್ಲೂ ಕೂಡ ಲಾಂಚ್ ಮಾಡ್ತಾರೆ. ಇನ್ನೊಂದು ತಿಂಗಳ ಟೈಮ್ ಆದ್ರೆ ತಗೊಳ್ಳುತ್ತೆ. ನನಿಗೆ ಕೇಳಿದ್ರೆ 20,000 ರೇಂಜ್ ಅಲ್ಲಿ ಲಾಂಚ್ ಆಯ್ತು ಅಂದ್ರೆ ನಾನು ಹೇಳೋದೇ ಬೇಡ ತಗೊಳೋದಿಕ್ಕೆ ಆದ್ರೆ ಹೋಗ್ಬೇಡಿ. ಸಿಎಂ ಫೋನ್ 2 Pro ತಗೊಳಿ ಸೇಮ್ ಪ್ರೈಸ್ ಇರುತ್ತೆ. ಅದು ನಿಮಗೆ ಇನ್ನ ಬೆಟರ್ ಆಗಿರುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments