ನಮಗೆ OnePlus ಇಂದ OnePlus ಕಂಪನಿಯವರು ರೀಸೆಂಟ್ ಆಗಿ OnePlus ಪ್ಯಾಡ್ 3 ಅಂತ ಹೇಳಿ ಲಾಂಚ್ ಮಾಡಿದ್ರು ಗ್ಲೋಬಲ್ ಆಗಿ ಲಾಂಚ್ ಮಾಡಿದ್ರು ನಮ್ಮ ಇಂಡಿಯಾದಲ್ಲೂ ಕೂಡ ಲಾಂಚ್ ಮಾಡಿದ್ರು ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಇಷ್ಟೇ ದಿನಗಳಾಗಿದ್ದಾದ್ಮೇಲೆ ಪ್ರೈಸಸ್ ಇವರು ರಿವೀಲ್ ಮಾಡಿದ್ದಾರೆ. ಇದರ ಬೇಸ್ ವೇರಿಯೆಂಟ್ ಬಂದ್ಬಿಟ್ಟು ನಿಮಗೆ 48000 ಇರುತ್ತೆ. 48000 ನ ಬ್ರೋ ಒನ್ಪ್ಲಸ್ ಪ್ಯಾಡ್ ಗೆ 48000ನ ಅಂದ್ರೆ ಇದು ನಿಮಗೆ ಕಂಪ್ಲೀಟ್ ಆಗಿ ಫ್ಲಾಗ್ಶಿಪ್ ಲೆವೆಲ್ ಅಲ್ಲಿ ಇರುತ್ತೆ. ಇದರಲ್ಲಿ ನಿಮಗೆ ಸ್ನಾಪ್ಡ್ರಾಗನ್ 88 ಪ್ರೊಸೆಸರ್ ನ ಯೂಸ್ ಮಾಡಿದ್ದಾರೆ. 16 GB rಾಮ್ ಇರುತ್ತೆ. ಹಾಗೆ ಬಂದ್ಬಿಟ್ಟು ಪಿಸಿ ಯಲ್ಲಿ ನಿಮಗೆ ಏನೆಲ್ಲಾ ಪರ್ಫಾರ್ಮೆನ್ಸ್ ಇರುತ್ತೋ ಅದಕ್ಕೆ ಇದು ಈಕ್ವಲ್ ಆಗಿ ಇರುತ್ತೆ ಅಂತ ಹೇಳ್ಬಿಟ್ಟು oneplus ಕಂಪನಿ ಅವರು ಹೇಳ್ತಿದ್ದಾರೆ. ನಿಮಗೆ ಸ್ಪೆಸಿಫಿಕೇಶನ್ಸ್ ಎಲ್ಲ ಟಾಪ್ ನಾಟ್ ಇರುತ್ತೆ. ತುಂಬಾನೇ ಚೆನ್ನಾಗಿರುತ್ತೆ. ಇವಾಗ ಐಪ್ಯಾಡ್ಸ್ ಕೂಡ ನಿಮಗೆ ಆ ಲೆವೆಲ್ ಅಲ್ಲೇ ಸಿಗುತ್ತೆ. ಇವಾಗ ನೆಕ್ಸ್ಟ್ ನಮಗೆ ದಸರಾ ಸೇಲ್ ಬರುತ್ತಲ್ಲ ಆ ಸೇಲ್ ಅಲ್ಲಿ ನೀವು ಟ್ರೈ ಮಾಡಿದ್ರೆ ಐಪ್ಯಾಡ್ಸ್ ಕೂಡ ನಿಮಗೆ ಒಳ್ಳೆ ಪ್ರೈಸ್ ಅಲ್ಲಿ ಆದ್ರೆ ಸಿಗುತ್ತೆ. ಆದ್ರೆ ತುಂಬಾ ಜನ ಐಪ್ಯಾಡ್ ಇಷ್ಟ ಪಡೋದಿಲ್ಲ. ಆಂಡ್ರಾಯ್ಡ್ ಸೆಗ್ಮೆಂಟ್ ಅಲ್ಲಿ ಬೇಕು ಅಂತ ನೋಡ್ತಿರ್ತಾರೆ. ಆಂಡ್ರಾಯ್ಡ್ ಸೆಗ್ಮೆಂಟ್ ಅಲ್ಲಿ ನಿಮಗೆ ಫ್ಲಾಗ್ಶಿಪ್ ಲೆವೆಲ್ ಅಲ್ಲಿ ಇರುತ್ತೆ. ಹಾಗೆ ಬಂದುಬಿಟ್ಟು ಇನ್ನೊಂದು ಎರಡು ದಿನದಲ್ಲಿ Samsung ಅವರು ಕೂಡ ಲಾಂಚ್ ಮಾಡ್ತಿದ್ದಾರೆ. Samsung Galaxy S1 S1 ಅಲ್ಟ್ರಾ ಅಂತ ಹೇಳಿ ಅದು ಕೂಡ ನಿಮಗೆ ಫ್ಲಾಗ್ಶಿಪ್ ಲೆವೆಲ್ ಅಲ್ಲಿ ಇರುತ್ತೆ. ಅದು ಕೂಡ ಚೆನ್ನಾಗಿರುತ್ತೆ. ಹೊಸ ಹೊಸ ಟ್ಯಾಬ್ಸ್ ಬರ್ತಾ ಇದೆ ನೋಡ್ಬಿಟ್ಟು ಪರ್ಚೇಸ್ ಮಾಡಿ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ Apple ಇಂದ Apple ಕಂಪನಿಯವರು ಸೆಪ್ಟೆಂಬರ್ ಒಂನೇ ತಾರೀಕು ಫೋನ್ 17 ಸೀರೀಸ್ ನ ಲಾಂಚ್ ಮಾಡ್ತಿದ್ದಾರೆ ಎಲ್ಲರಿಗೂ ಕೂಡ ಗೊತ್ತಿರೋದೆ ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಈ ಸಲ ಐಫೋನ್ 17 ಸೀರೀಸ್ ಅಲ್ಲಿ ರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ನೀವು ಬೇರೆ ಫ್ಲಾಗ್ಶಿಪ್ ಮೊಬೈಲ್ಸ್ ಅಲ್ಲಿ ನೋಡಿರ್ತೀರಾ ಇದು ಯಾವ ರೀತಿ ವರ್ಕ್ ಆಗುತ್ತೆ ಅಂತ ಹೇಳ್ಬಿಟ್ಟು ಹೇಳ್ತೀನಿ. ಇದು ಐಫೋನ್ ಅಂತ ಇಟ್ಕೊಳ್ಳಿ.
ನಾವು ರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಆನ್ ಮಾಡ್ಬಿಟ್ಟು ಈ ಮೊಬೈಲ್ ನ ಉಲ್ಟಾ ಇಟ್ಟು ಅದರ ಮೇಲ್ಗಡೆ ಒಂದು ಮೊಬೈಲ್ ಇಟ್ಟಿದೀವಿ ಅಂದ್ರೆ ಅದು ಚಾರ್ಜ್ ಆಗೋದಕ್ಕೆ ಆದ್ರೆ ಸ್ಟಾರ್ಟ್ ಆಗುತ್ತೆ. ಈ ಒಂದು ಕಾನ್ಸೆಪ್ಟ್ ನ ನಾವು ರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಅಂತ ಹೇಳ್ಬಿಟ್ಟು ಕರೀತೀವಿ. ಈ ಸಲ 17 ಸೀರೀಸ್ ಅಲ್ಲಿ ಈ ಒಂದು ಸಿಸ್ಟಮ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಎಷ್ಟು ನಿಜ ಎಷ್ಟು ಸುಳ್ಳ ಅಂತ ಗೊತ್ತಿಲ್ಲ ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. ಹಾಗೆ ಬಂದ್ಬಿಟ್ಟು ಮೊಬೈಲ್ಸ್ ಗೆ ಸಂಬಂಧಪಟ್ಟ ಕೇಸಸ್ ಕೂಡ ತುಂಬಾ ಮಟ್ಟಿಗೆ ರಿವೀಲ್ ಆಗಿದೆ. ಈ ಸಲ ನಾನು ತುಂಬಾ ಮಟ್ಟಿಗೆ ವೇಟ್ ಮಾಡ್ತಾ ಇರೋದು apple ಏರ್ಪೋರ್ಟ್ಸ್ 3 ಅಂತಾನೆ ಹೇಳಬಹುದು. ಈ ಸಲ ನಿಮಗೆ ಈ ಒಂದು ಏರ್ಪೋರ್ಟ್ಸ್ ಅಲ್ಲಿ ಹಾಟ್ ರೇಟ್ ಸೆನ್ಸಾರ್ ಇರುತ್ತೆ ಹಾಗೆ ಬಂದ್ಬಿಟ್ಟು ಟೆಂಪರೇಚರ್ ಸೆನ್ಸರ್ನು ಕೂಡ ಪ್ರೊವೈಡ್ ಮಾಡ್ತಿದ್ದಾರೆ. ನೀವು ಬಟ್ಸ್ ಇಟ್ಕೊಂಡಿದ್ದೀರಾ ಅಂದ್ರೆ ಸಾಕು ನಿಮ್ಮ ಹಾರ್ಟ್ ರೇಟ್ ಯಾವ ರೀತಿ ಇದೆ ಅಂತ ಹೇಳ್ಬಿಟ್ಟು ಆ ಬಟ್ಸ್ ನಿಮಗೆ ಮಾನಿಟರ್ ಮಾಡ್ತಿರುತ್ತೆ. ಟೆಂಪರೇಚರ್ ಅಷ್ಟೇ ನಿಮ್ಮ ಬಾಡಿ ಟೆಂಪರೇಚರ್ ಏನಾದ್ರೂ ಮೇಲೆ ಕೆಳಗೆ ಆಯ್ತು ಅಂದ್ರು ಅದು ಕೂಡ ನಿಮಗೆ ನೋಟಿಫಿಕೇಶನ್ ಆದ್ರೆ ಕೊಡುತ್ತೆ. ಈ ಸಲ ಬಟ್ಸ್ ಅಲ್ಲಿ ಇದನ್ನ ತುಂಬಾ ಮಟ್ಟಿಗೆ ಇಂಕ್ಲೂಡ್ ಮಾಡ್ತಿದ್ದಾರೆ. ಸೋ ನೋಡೋಣಂತೆ ಸೆಪ್ಟೆಂಬರ್ ಒಂಬತ್ತನೇ ತಾರೀಕು ನಮಗೆ ಕಂಪ್ಲೀಟ್ ಇನ್ಫಾರ್ಮೇಷನ್ ಸಿಗುತ್ತೆ.
ನಮಗೆ realme ಇಂದ realme ಕಂಪನಿಯವರು ಒಂದು ಹೊಸ ಕಾನ್ಸೆಪ್ಟ್ ಮೊಬೈಲ್ ನ ಟೀಸ್ ಮಾಡ್ತಿದ್ದಾರೆ ಚಿಲ್ ಫೋನ್ ಅಂತ ಹೇಳಿ ಇದೆಂತ ಮೊಬೈಲ್ ಅಂದ್ರೆ ಇದರಲ್ಲಿ ನಿಮಗೆ ತ್ರೀ ಲೆವೆಲ್ ಆಫ್ ಕೂಲಿಂಗ್ ಇರುತ್ತೆ ನಾರ್ಮಲ್ ಆಗಿ ನೀವು ಮೊಬೈಲ್ಸ್ ಅಲ್ಲಿ ನೋಡಿರ್ತೀರಾ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ನೋಡಿರ್ತೀರಾ ಇಲ್ಲ ಅಂದ್ರೆ ಒಂದು ಫ್ಯಾನ್ ನೋಡಿರ್ತೀರಾ ಆದ್ರೆ ಈ ಮೊಬೈಲ್ ಅಲ್ಲಿ ಬಂದ್ಬಿಟ್ಟು ನಿಮಗೆ ತ್ರೀ ಲೆವೆಲ್ ಆಫ್ ಕೂಲಿಂಗ್ ಇರುತ್ತೆ ಮೊದಲನೆದು ನಿಮಗೆ ವೇಪರ್ ಚೇಂಬರ್ ಇರುತ್ತೆ ಅದು ಕೂಡ 7700 mm ಸ್ಕ್ವೇರ್ ವೇಪರ್ ಚೇಂಬರ್ ಆದ್ರೆ ಕೊಟ್ಟಿದ್ದಾರೆ ಅದರ ಜೊತೆಗೆ ನಿಮಗೊಂದು ಫಿಸಿಕಲ್ ಫ್ಯಾನ್ ಇರುತ್ತೆ ರೀಸೆಂಟ್ ಆಗಿ oppo ಕಂಪನಿ ಲಾಂಚ್ ಮಾಡಿದ್ರಲ್ಲ K13 ಟರ್ಬೋ ಅಂಕೊತೀನಿ ಆ ಮೊಬೈಲ್ ಅಲ್ಲಿ ನಿಮಗೊಂದು ಫಿಸಿಕಲ್ ಫ್ಯಾನ್ ಆದ್ರೆ ಕೊಟ್ಟಿದ್ರು ಆ ತರ ಫ್ಯಾನ್ ಈ ಮೊಬೈಲ್ ಅಲ್ಲೂ ಕೂಡ ಇರುತ್ತೆ. ಅದರ ಜೊತೆಗೆ ಇನ್ನ ಒಂದು ಬಂದ್ಬಿಟ್ಟು ನಿಮಗೆ ಪ್ರೊಸೆಸರ್ ಏನಿರುತ್ತಲ್ಲ ಆ ಪ್ರೊಸೆಸರ್ ಮೇಲೆ ಒಂದು ಎಸಿ ಆದ್ರೆ ಇಡ್ತಾರೆ ಫ್ಯಾನ್ ಆದ್ರೆ ಇಡ್ತಾರೆ ಇದನ್ನ ನಾವು ಟಿಇಸಿ ಅಂತ ಹೇಳ್ಬಿಟ್ಟು ಕರೀತೀವಿ ಥರ್ಮೋ ಎಲೆಕ್ಟ್ರಿಕ್ ಕೂಲರ್ ಅಂತ ಹೇಳ್ಬಿಟ್ಟು ಕರೀತಾರೆ ಈ ಮೂರು ಕೂಡ ಕಂಬೈನ್ ಮಾಡ್ಬಿಟ್ಟು ಈ ಒಂದು ಮೊಬೈಲ್ನ ಲಾಂಚ್ ಮಾಡ್ತಿದ್ದಾರೆ ಇದರಲ್ಲಿ ನಿಮಗೆ ಬಿಲ್ಟ್ ಇನ್ ಎಸಿ ನು ಕೂಡ ಇರುತ್ತೆ ಇವರ ಏನು ಹೇಳ್ತಿದ್ದಾರೆ ಅಂದ್ರೆ ನಾರ್ಮಲ್ ಮೊಬೈಲ್ ಅಲ್ಲಿ ನೀವು ಒಂದು ಗಂಟೆ ಕಂಟಿನ್ಯೂಸ್ ಆಗಿ ಗೇಮ್ ಆಡಿದ್ದೀರಾ ಅಂದ್ರೆ 45 ಟು 46 ಡಿಗ್ರಿ ವರೆಗೂ ಟೆಂಪರೇಚರ್ ಅನ್ನೋದು ರೀಚ್ ಆಗುತ್ತೆ ಆದ್ರೆ ಈ ಮೊಬೈಲ್ ಅಲ್ಲಿ ನೀವು ಒಂದು ಗಂಟೆ ಆಡಿದ್ದೀರಾ ಅಂದ್ರೆ 38 37 39 ಸೋ ಈ ಒಂದು ಟೆಂಪರೇಚರ್ ಮೇಂಟೈನ್ ಮಾಡುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ರೀಸನ್ ಏನು ಅಂದ್ರೆ ಈ ಒಂದು ಮೊಬೈಲ್ ಅಲ್ಲಿ ತ್ರೀ ಲೆವೆಲ್ ಆಫ್ ಕೂಲಿಂಗ್ ಸಿಸ್ಟಮ್ ಇದೆ ಅಂತಾನೆ ಹೇಳಬಹುದು. ನನಗೆ ಅನಿಸಿದಂಗೆ ಪ್ರಪಂಚದಲ್ಲೇ ಫಸ್ಟ್ ಟೈಮ್ ಅಂಕೊತೀನಿ ಈ ಲೆವೆಲ್ ಅಲ್ಲಿ ಡೆವಲಪ್ ಮಾಡಿರೋದು. ಈ ಮೊಬೈಲ್ ನ ಯಾವಾಗ ಲಾಂಚ್ ಮಾಡ್ತಾರೆ ಅಂತ ಗೊತ್ತಿಲ್ಲ ಇವಾಗ ಆಫಿಷಿಯಲ್ ಆಗಿ ಟೀಸ್ ಮಾಡೋದಿಕ್ಕೆ ಆದ್ರೆ ಸ್ಟಾರ್ಟ್ ಮಾಡಿದ್ದಾರೆ.
ನಮಗೆ Nothing ಇಂದ Nothing ಕಂಪನಿಯವರು ಯಾವ ಲೆವೆಲ್ ಅಲ್ಲಿ ಮೋಸ ಮಾಡಿದ್ದಾರೆ ಅಂದ್ರೆ ಇವಾಗ ನೀವೆಲ್ಲರೂ ಕೂಡ ಶಾಕ್ ಆಗ್ತೀರಾ ಈ ರೀತಿಯಾಗಿ ತುಂಬಾ ನ್ಯೂಸ್ ಸ್ವರಾಗಿ ಬರ್ತಾನೆ ಇರುತ್ತೆ. ಆದ್ರೆ ಇದೊಂದು ಸ್ವಲ್ಪ ಕಾಂಟ್ರವರ್ಸಿ ಆಗಿದೆ ಅಂತಾನೆ ಹೇಳಬಹುದು. ರೀಸನ್ ಏನು ಅಂತ ಹೇಳ್ಬಿಟ್ಟು ಹೇಳ್ತೀನಿ. ಇವಾಗ ನೀವು ನಾರ್ಮಲ್ ಆಗಿ ಒಂದು ಹೊಸ ಮೊಬೈಲ್ ತಗೋಬೇಕಾದ್ರೆ ವೆಬ್ಸೈಟ್ ಅಲ್ಲಿ ಆಗಿರಬಹುದು ಯಾವುದಾದ್ರೂ ಶೋರೂಮ್ಗೆ ಹೋಗಿದ್ದೀರಾ ಅಂದ್ರೆ ಈ ಒಂದು ಮೊಬೈಲ್ ಅಲ್ಲಿ ಏನೇನೆಲ್ಲಾ ಫೋಟೋಸ್ ಕ್ಯಾಪ್ಚರ್ ಮಾಡಿದ್ದಾರೆ ಅಂತ ಹೇಳ್ಬಿಟ್ಟು ಒಂದು ಸ್ವಲ್ಪ ಅಡ್ವರ್ಟೈಸ್ಮೆಂಟ್ ಆದ್ರೆ ಬರುತ್ತೆ ಆ ಫೋಟೋಸ್ ಎಲ್ಲ ನೋಡ್ಬಿಟ್ಟು ನೋಡಪ್ಪ ಎಷ್ಟು ಚೆನ್ನಾಗಿ ಫೋಟೋಸ್ ಬರುತ್ತೆ ಅಂತ ಹೇಳ್ಬಿಟ್ಟು ನಾವೆಲ್ಲರೂ ಕೂಡ ಅಂಕೊಂತೀವಿ ರೀಸೆಂಟ್ ಆಗಿ ಏನಾಗಿದೆ ಅಂದ್ರೆ ನೀವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಈ ಎಲ್ಲಾ ಫೋಟೋಸ್ ಕೂಡ ಫೇಕ್ ಅಂತಾನೆ ಹೇಳಬಹುದು ಈಗಾಗ್ಲೇ ದೊಡ್ಡ ದೊಡ್ಡ ಫೋಟೋಗ್ರಾಫರ್ಸ್ ಏನ ಇರ್ತಾರಲ್ಲ ಅವರು 2020 2023 2024 ಸೋ ಆ ಟೈಮ್ಲ್ಲಿ ಡಿಎಸ್ಎಲ್ಆರ್ ಅಲ್ಲಿ ತೆಗೆದಿರೋ ಫೋಟೋಸ್ನೆಲ್ಲ ನಥಿಂಗ್ ಅವರು ಏನ್ು ಮಾಡಿದ್ದಾರೆ ಅಂದ್ರೆ ಆ ಫೋಟೋಸ್ ಎಲ್ಲಾ ಇವರು ಹಾಕೊಂಡು ಇದು ನಥಿಂಗ್ ಫೋನ್ ತ್ರೀ ಅಲ್ಲಿ ತೆಗೆದಿರೋದು ಅಂತ ಹೇಳ್ಬಿಟ್ಟು ಸೋಕೇಶ್ ಮಾಡಿದ್ದಾರೆ. ರೀಸೆಂಟ್ ಆಗಿ ಇದು ತುಂಬಾ ದೊಡ್ಡ ನ್ಯೂಸ್ ಆಯ್ತು ಅಂತಾನೆ ಹೇಳಬಹುದು. Nothing ಅವರು ಕೂಡ ರಿಯಾಕ್ಟ್ ಆದ್ರು. ನಾವು ಒಪ್ಪಿಕೊಂತೀವಿ ಇಲ್ಲ ಅಂತಲ್ಲ ಆದ್ರೆ ನಮ್ಮ ಸಜೆಶನ್ ಏನು ಅಂದ್ರೆ ಆಡಿಎಸ್ಎಲ್ಆರ್ ಗಿಂತ ನಥಿಂಗ್ ಫೋನ್ 3 ಅಲ್ಲೇ ಇನ್ನ ಬೆಟರ್ ಫೋಟೋಸ್ ಬರುತ್ತೆ ನಾವೆಲ್ಲನು ಕೂಡ ಅಪ್ಡೇಟ್ ಮಾಡ್ತೀವಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಇದು ಮಾತ್ರ ಮೋಸ ನಿಜವಾಗ್ಲೂ ಮೋಸ ಅಂತಾನೇ ಹೇಳ್ತೀನಿ. ರೀಸನ್ ಏನು ಅಂದ್ರೆ ಎಲ್ಲರಿಗೂ ಕೂಡ ಇದರ ಬಗ್ಗೆ ಐಡಿಯಾ ಇರೋದಿಲ್ಲ. ಇವಾಗ ನಮಗಾದ್ರೆ ಗೊತ್ತಿರುತ್ತೆ ವಿವೋ ಅವರು ತುಂಬಾ ಮಟ್ಟಿಗೆ ಹಂಗೆ ಮಾಡ್ತಾರೆ. ಎಲ್ಲಾ ಕಂಪನಿಯವರು ಕೂಡ ಆಲ್ಮೋಸ್ಟ್ ಅಲ್ಲಿ ಇದೇ ರೀತಿ ಮಾಡ್ತಾರೆ. ಡಿಎಸ್ಎಲ್ಆರ್ ಅಲ್ಲಿ ಹಾಗೆ ಬಂದ್ಬಿಟ್ಟು ಬೇರೆ ಪ್ರೊಫೆಷನಲ್ ಫೋಟೋಗ್ರಾಫರ್ಸ್ ಇರ್ತಾರಲ್ಲ ಅವರಿಗೆ ಮೊಬೈಲ್ ಕೊಟ್ಬಿಟ್ಟು ಫೋಟೋಸ್ ನ ಕ್ಯಾಪ್ಚರ್ ಮಾಡಿಸ್ತಾರೆ. ನಾವು ತೆಗೆದಾಗ ಆ ರೀತಿಯಾಗಿ ಫೋಟೋಸ್ ಆದ್ರೆ ಬರೋದಿಲ್ಲ. ನಾವು ಸೆಟ್ಟಿಂಗ್ಸ್ ಎಲ್ಲ ಚೇಂಜ್ ಮಾಡ್ಕೋಬೇಕಾಗುತ್ತೆ. ಆದ್ರೆ ಅವರು ಹೆಂಗೆ ಹೈಲೈಟ್ ಮಾಡ್ತಾರೆ ಅಂದ್ರೆ ನೀವು ಸುಮ್ನೆ ನಾರ್ಮಲ್ ಆಗಿ ತೆಗೆದ್ರು ಕೂಡ ಈ ಲೆವೆಲ್ ಆಫ್ ಫೋಟೋಗ್ರಾಫಿ ಇರುತ್ತೆ ಅಂತ ಹೇಳ್ಬಿಟ್ಟು ಹೇಳ್ತಾರೆ ಅದೆಲ್ಲನು ಕೂಡ ಕಂಪ್ಲೀಟ್ಲಿ ಫೇಕ್ ಇರುತ್ತೆ ಇವಾಗ ನಥಿಂಗ್ ಅವರು ಕೂಡ ರಿಯಾಕ್ಟ್ ಆಗಿದ್ದಾರೆ. ನೆಕ್ಸ್ಟ್ ನ್ಯೂಸ್ ಹೇಳೋದಕ್ಕಿಂತ ಮುಂಚೆ ಡೀಲ್ ಆಫ್ ದಿ ಡೇ ನೋಡೋಣಂತೆ ಅದರಲ್ಲಿ ಮೊದಲನೇದು ಬಂದ್ಬಿಟ್ಟು ಸ್ಯಾಂಡಿಸ್ಕ್ ಬ್ರಾಂಡ್ಗೆ ಸಂಬಂಧಪಟ್ಟ ಪೆನ್ ಡ್ರೈವ್ ನಿಮಗೆ 128 GB ಇಂದ ಬರುತ್ತೆ ಯb 3.0 ಗೆ ಸಪೋರ್ಟ್ ಮಾಡುತ್ತೆ. ಇದು ನಿಮಗೆ 900ರ ಗೆ ಸಿಗತಾ ಇದೆ ಒಳ್ಳೆ ಬ್ರಾಂಡ್ ರೀಸನಬಲ್ ಪ್ರೈಸ್ ಅಲ್ಲಿ ಸಿಗತಾ ಇದೆ. ಹಾಗೆ ಬಂದ್ಬಿಟ್ಟು hp 16ಇ ಲ್ಯಾಪ್ಟಾಪ್ ಸೈಜ್ ಇದು ನಿಮಗೆ ಹತ್ತತ್ರ 677 ರೂಪಾಯಿಗೆ ಸಿಗತಾ ಇದೆ. ಎರಡು ಕೂಡ ನಿಮಗೆ ಲೋಯೆಸ್ಟ್ ಅಂತಾನೆ ಹೇಳಬಹುದು. ಈ ಒಂದು ಆಫರ್ಸ್ ನ ನೀವು ಮಿಸ್ ಆಗ್ಬಾರದು ಅಂದ್ರೆ ನಮ್ಮ ಟೆಲಿಗ್ರಾಮ್ ಚಾನೆಲ್ ಅಲ್ಲಿ ಜಾಯಿನ್ ಆಗಿ. ಡಿಸ್ಕ್ರಿಪ್ಷನ್ ಅಲ್ಲಿ ನಾನು ಲಿಂಕ್ ಕೊಟ್ಟಿರ್ತೀನಿ ಅಲ್ಲಿಂದ ನೀವು ಜಾಯಿನ್ ಆಗಬಹುದು. ಮ್ಯಾಕ್ಸಿಮಮ್ ಅಂದ್ರೆ ಇನ್ನೊಂದು 15 ದಿನದಲ್ಲಿ ನಮಗೆ ದಸರಾ ಹಾಗೆ ಬಂದ್ಬಿಟ್ಟು ದೀಪಾವಳಿ ಸೇಲ್ ಕೂಡ ಸ್ಟಾರ್ಟ್ ಆಗುತ್ತೆ. Amazon ಅಲ್ಲಿ ಹಾಗೆ ಬಂದ್ಬಿಟ್ಟು Flipkart ಅಲ್ಲಿ ಬಿಗ್ಗೆಸ್ಟ್ ಸೇಲ್ ಅಂತಾನೆ ಹೇಳಬಹುದು. ಆ ಸೇಲ್ ಅಲ್ಲಿ ಬರೋ ಡೀಲ್ಸ್ನು ಕೂಡ ಮಿಸ್ ಆಗ್ಬಾರದು ಅಂದ್ರೆ ನಮ್ಮ ಟೆಲಿಗ್ರಾಮ್ ಚಾನೆಲ್ ಅಲ್ಲಿ ಜಾಯಿನ್ ಆಗಿ ಪ್ರತಿಯೊಂದನ್ನು ಕೂಡ ನಾವು ಅಪ್ಡೇಟ್ ಮಾಡ್ತಾನೆ ಇರ್ತೀವಿ ಅವಾಗ ನಿಮಗೂ ಕೂಡ ಯೂಸ್ ಆಗುತ್ತೆ. ಇನ್ನ ನೀವೇನಾದ್ರೂ ಜಾಯಿನ್ ಆಗಿಲ್ಲ ಅಂದ್ರೆ ಆದಷ್ಟು ಬೇಗ ಜಾಯಿನ್ ಆಗಿ.
ನಿಮಗೆ ಅಮೆರಿಕಾ ಇಂದ ರೀಸೆಂಟ್ ಆಗಿ ಫಿಲಿಪಿನ್ಸ್ ಅಲ್ಲಿ 15 ವರ್ಷದ ಹುಡುಗ ಒಂದು ಇನ್ನೋವೇಷನ್ ಮಾಡಿದ್ದಾನೆ ಅಂತಾನೆ ಹೇಳಬಹುದು. ನಾವೆಲ್ಲರೂ ಕೂಡ ಶೂಸ್ ಹಾಕೊಂತೀವಿ. ಆದ್ರೆ ಈ ಹುಡುಗ ಏನು ಮಾಡಿದ್ದಾನೆ ಅಂದ್ರೆ ಒಂದು ಶೂ ಅಲ್ಲಿ ಒಂದು ಸರ್ಕ್ಯೂಟ್ ಆದ್ರೆ ಇಟ್ಟಿದ್ದಾನೆ. ಈ ಒಂದು ಸರ್ಕ್ಯೂಟ್ ಏನು ಮಾಡುತ್ತೆ ಅಂದ್ರೆ ನಾವು ಯಾವಾಗೆಲ್ಲ ವಾಕ್ ಮಾಡ್ತೀವಲ್ಲ ನಡೀತೀವಲ್ಲ ಅವಾಗ ಎಲೆಕ್ಟ್ರಿಸಿಟಿ ಅನ್ನೋದು ಜನರೇಟ್ ಆಗುತ್ತೆ. ಈ ಹುಡುಗ ಏನು ಹೇಳ್ತಿದ್ದಾನೆ ಅಂದ್ರೆ ಈ ಒಂದು ಶೋಗೆ ಒಂದು ಸಣ್ಣ ಪವರ್ ಬ್ಯಾಂಕ್ನು ಕೂಡ ಇವನು ಅಟ್ಯಾಚ್ ಮಾಡಿದ್ದಾನೆ. ನೀವು ಪ್ರತಿದಿನ ಈ ಶೋ ಹಾಕೊಂಡು ನಡೆಯೋದ್ರಿಂದ ನಮಗೆ ಎಲೆಕ್ಟ್ರಿಸಿಟಿ ಅನ್ನೋದು ಜನರೇಟ್ ಆಗುತ್ತೆ. ಆ ಎನರ್ಜಿ ಎಲ್ಲ ಈ ಒಂದು ಪವರ್ ಬ್ಯಾಂಕ್ ಅಲ್ಲಿ ಇರುತ್ತೆ. ನೀವು ಬಟ್ಸ್ ಆಗಿರಬಹುದು ಸ್ಮಾರ್ಟ್ ವಾಚ್ ಆಗಿರಬಹುದು ಮೊಬೈಲ್ಸ್ ಆಗಿರಬಹುದು ಇದನ್ನೆಲ್ಲನು ಕೂಡ ಚಾರ್ಜ್ ಮಾಡ್ಕೋಬಹುದು ಅಂತ ಹೇಳ್ಬಿಟ್ಟು ಇವನಾದ್ರೆ ಹೇಳ್ತಿದ್ದಾನೆ. ನನಗೂ ಕೂಡ ಈ ಒಂದು ಕಾನ್ಸೆಪ್ಟ್ ತುಂಬಾನೇ ಇಷ್ಟ ಆಯ್ತು ರೀಸನ್ ಏನು ಅಂತ ಹೇಳ್ತೀನಿ. ಇವಾಗ ನಾರ್ಮಲ್ ಆಗಿ ಪ್ರತಿದಿನ ನಾವೆಲ್ಲರೂ ಕೂಡ ಶೂ ಹಾಕೊಂತೀವಿ ಬೆಳಿಗ್ಗೆ ಜಾಗಿಂಗ್ ಗೆ ಹೋಗ್ತಿರ್ತಾರೆ ಜಿಮ್ಗೆ ಹೋಗ್ತಿರ್ತಾರೆ ಹಾಗೆ ಬಂದ್ಬಿಟ್ಟು ಕೆಲವೊಬ್ಬರು ಆಫೀಸ್ ಅಲ್ಲೂ ಕೂಡ ಈ ಒಂದು ಶೂಸ್ ಹಾಕೊಂಡು ಅಡ್ಡಾಡ್ತಾನೆ ಇರ್ತಾರೆ ನಾರ್ಮಲ್ ಆಗಿ ಅಡ್ಡಾಡಿದ್ರೆ ಏನು ಕೂಡ ಯೂಸ್ ಇಲ್ಲ ಆದ್ರೆ ಈ ಒಂದು ಶೂಸ್ ಇಂದ ಏನಾಗುತ್ತೆ ಅಂದ್ರೆ ನಮಗೆ ಎಮರ್ಜೆನ್ಸಿ ಟೈಮ್ ಅಲ್ಲಿ ನಮಗೆ ಒಂದು ರೀತಿ ಪವರ್ ಬ್ಯಾಂಕ್ ಆಗಿ ಯೂಸ್ ಆಗುತ್ತೆ ಅಂತಾನೆ ಹೇಳಬಹುದು ನಾವು ಏನು ನಡೀತಿವೋ ಅದರಿಂದ ಎಲೆಕ್ಟ್ರಿಸಿಟಿ ಅನ್ನೋದು ಜನರೇಟ್ ಆಗುತ್ತೆ ಈ ಹುಡುಗ ಇವಾಗ ಈ ಒಂದು ಶೋನ ತಯಾರು ಮಾಡಿದ್ದಾನೆ ಇದು ಜಸ್ಟ್ ಕಾನ್ಸೆಪ್ಟ್ ಅಷ್ಟೇ ಅವನಿಗೆ ಇರೋ ಐಡಿಯಾ ಎಲ್ಲ ಅದರಲ್ಲಿ ಹಾಕ್ಬಿಟ್ಟು ಈ ಒಂದು ಶೋ ಆದ್ರೆ ಮಾಡಿದ್ದಾನೆ ನೆಕ್ಸ್ಟ್ ಇದನ್ನ ಕಮರ್ಷಿಯಲ್ ಆಗಿನೂ ಕೂಡ ತರ್ತೀವಿ ಅಂತ ಹೇಳ್ಬಿಟ್ಟು ಈ ಹುಡುಗ ಆದ್ರೆ ಹೇಳ್ತಿದ್ದಾನೆ. ಆದ್ರೆ ಕಾನ್ಸೆಪ್ಟ್ ಮಾತ್ರ ಸೂಪರ್ ಅಂತಾನೇ ಹೇಳಬಹುದು.