ನಿಮ್ಮ ಮನೆ ಪಕ್ಕದಲ್ಲಿ ಒಂದು ನ್ಯೂಕ್ಲಿಯರ್ ಪವರ್ ಪ್ಲಾಂಟ್ ಬಂದ್ರೆ ನಿಮಗೆ ಏನ ಅನ್ಸುತ್ತೆ ಭಯ ಆಗುತ್ತಾ ಇಲ್ಲ ಒಳ್ಳೆದಾಯ್ತು ಕರೆಂಟ್ ಪ್ರಾಬ್ಲಮ್ ಇರಲ್ಲ ಇನ್ನ ಮುಂದೆ ಅಂತ ಖುಷಿಯಾಗುತ್ತಾ ಈ ಪ್ರಶ್ನೆ ಯಾಕೆ ಕೇಳ್ತಾ ಇದೀವಿ ಅಂದ್ರೆ ಡಿಸೆಂಬರ್ 12ರ ಮಧ್ಯರಾತ್ರಿ ಒಂದು ಐತಿಹಾಸಿಕ ಘಟನೆಯಾಗಿದೆ ಭಾರತ ಸರ್ಕಾರ ಕಳೆದ 63 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಆ ಒಂದು ಲಕ್ಷ್ಮಣ ರೇಖೆಯನ್ನ ದಾಟಿಬಿಟ್ಟಿದೆ 1962 ರಿಂದ ಅಂದ್ರೆ ನೆಹರು ಕಾಲದಿಂದ ಇಲ್ಲಿವರೆಗೂ ಒಂದು ರೂಲ್ಸ್ ಇತ್ತು ನ್ಯೂಕ್ಲಿಯರ್ ಪವರ್ ಅನ್ನೋದು ಬೆಂಕಿ ಇದ್ದ ಹಾಗೆ ಸ್ವಾಮಿ ಅದರ ಕಂಟ್ರೋಲ್ ನೂರಕ್ಕೆನೂರು ಸರ್ಕಾರದ ಕೈಯಲ್ಲಿರಬೇಕು ಸರ್ಕಾರ ಅಂದ್ರೆ ಅವರ ಪ್ರಕಾರ ಒಂತರ ಸರ್ವಶಕ್ತ ದೇವರ ತರ ಪ್ರೈವೇಟ್ ನವರನ್ನ ನಂಬಬಾರದು ಹತ್ತರಕ್ಕೆ ಸೇರಿಸಬಾರದು ಅಂತ ಯಾಕಂದ್ರೆ ಇದು ದೇಶದ ಸೇಫ್ಟಿ ವಿಚಾರ ಅಂತ ಆದರೆ 60 ವರ್ಷದ ಕೋಟೆಯನ್ನ ಈಗ ಚಿದ್ರ ಮಾಡಲಾಗಿದೆ ಕೇಂದ್ರ ಸಚಿವ ಸಂಪುಟ ಒಂದು ಹೊಸ ಮಸೂದೆಗೆ ಒಪ್ಪಿಕೆಯನ್ನ ಕೊಟ್ಟಿದೆ ಅದರ ಹೆಸರು ಶಾಂತಿ ಬಿಲ್ ಇದು ಹೆಸರಿಗಷ್ಟೇ ಶಾಂತಿ ಆದರೆ ಮಾಡೋದೆಲ್ಲ ಕ್ರಾಂತಿ ಯಾಕಂದ್ರೆ ಇದರಿಂದ ಏನಾಗುತ್ತೆ ಗೊತ್ತಾ ಸ್ನೇಹಿತರೆ ಭಾರತಕ್ಕೆ ಅಣುಶಕ್ತಿಯ ವಲಯಕ್ಕೆ ರಿಲಯನ್ಸ್ ಬರಬಹುದು ಟಾಟಾ ಬರಬಹುದು ಅಂಬಾನಿ ಅದಾನಿ ಇಲಾನ್ ಮಸ್ಕ್ ಯಾರು ಬೇಕಾದರೂ ಬರಬಹುದು ಹಾಗಿದ್ರೆ ಇದು ಭಾರತವನ್ನ ಎನರ್ಜಿ ಕಿಂಗ್ ಮಾಡುತ್ತಾ ಅಥವಾ ಲಾಭದ ಆಸೆಗಾಗಿ ಸೇಫ್ಟಿಯನ್ನ ಬಲಿಕೊಡುತ್ತಾ ಭೋಪಾಲ್ ಗ್ಯಾಸ್ ಟ್ರಾಜಿಡಿ ನೆನಪಿದೆಯಲ್ಲ ನಿಮಗೆ ಏನಾಗಿತ್ತು ಅಂತ ಹೇಳಿ ಹಾಗೆ ಸೋವಿಯತ್ ರಷ್ಯಾದ ಚರ್ನೋಬಿಲ್ ದುರಂತ ನೆನಪಿದೆಯಲ್ವಾ ಸೋ ನ್ಯೂಕ್ಲಿಯರ್ ಪ್ಲಾಂಟ್ನಲ್ಲಿ ಎಲ್ಲಾ ಸೇಫಾ ನಮಗೀಗ ಪ್ರೈವೇಟ್ ನೋ ಕೂಡ ಓಪನ್ ಮಾಡಿದಾಗ ಭಾರತದಲ್ಲಿ. ಬನ್ನಿ ಎಲ್ಲವನ್ನ ಈ ಶಾಂತಿ ಬಿಲ್ನ ಕಂಪ್ಲೀಟ್ ಡೀಟೇಲ್ ಅನ್ನ ನಾವು ಚೆಕ್ ಮಾಡ್ತಾ ಹೋಗೋಣ.
ಸರ್ಕಾರಕ್ಕೆ ಯಾಕಿಷ್ಟು ಅರ್ಜೆಂಟ್ ಯಾಕೆ ಈ ರಿಸ್ಕ್ ಉತ್ತರ ಸಿಂಪಲ್ ನಮ್ಮಹತ್ರ ಬೇರೆ ದಾರಿ ಇಲ್ಲ. ನಾವು 2047 ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರ ಆಗಬೇಕು ಅಂತ ಕನಸು ಕಾಣ್ತಾ ಇದೀವಿ ಸ್ವಾತಂತ್ರ ಬಂದ 100 ವರ್ಷಗಳಲ್ಲಾದರೂ ಆಗಲೇಬೇಕು ಅಂತ ಫ್ಯಾಕ್ಟರಿಗಳು ಬೇಕು ಮೆಟ್ರೋ ಬೇಕು ಎಲೆಕ್ಟ್ರಿಕ್ ಕಾರ್ಗಳು ಬೇಕು ಫ್ಯೂಲ್ ಹಾಕೋಣ ಅಂದ್ರೆ ಪೆಟ್ರೋಲ್ ಡೀಸೆಲ್ ಜಾಸ್ತಿ ನಮ್ಮಲ್ಲಿ ಇಲ್ಲ ಗ್ಯಾಸ್ ಕೂಡ ಜಾಸ್ತಿ ನಮ್ಮಲ್ಲಿ ಇಲ್ಲ ಆದ್ರೆ ಎಲೆಕ್ಟ್ರಿಕ್ ಕಾರ್ ಆದ್ರೆ ಬೆಟರ್ ಅನ್ನೋ ಆಸೆ ಇದೆ ನಮಗೆ ಎಐ ಡೇಟಾ ಸೆಂಟರ್ ಇದೆಲ್ಲ ಮಾಡ್ಕೋಬೇಕು ಅನ್ನೋ ಆಸೆ ನಮಗಿದೆ ಇದಕ್ಕೆಲ್ಲ ಏನು ಬೇಕು ಕರೆಂಟ್ ಬೇಕು ಆದರೆ ನಮ್ಮ ಹತ್ರ ಇರೋದೇನು ಕಲ್ಲಿದ್ದಲು ಆ ಕಲ್ಲಿದ್ದಲು ಕೂಡ ಖಾಲಿ ಆಗ್ತಿದೆ ಪರಿಸರನು ಹಾಳಾಗ್ತಿದೆ ಸ್ವಲ್ಪ ಫ್ಲಾಶ್ ಬ್ಯಾಕ್ಗೆ ಹೋಗೋಣ ಸ್ವಾತಂತ್ರ್ಯ ಬಂದ ಹೊಸದರಲ್ಲಿ ನಮ್ಮ ಶ್ರೇಷ್ಠ ವಿಜ್ಞಾನಿ ಹೋಮಿಯೋ ಭಾಬಾನ್ ಜಹಂಗೀರ್ ಒಂದು ಕನಸನ್ನ ಕಂಡಿದ್ರು ಏನು ಅಂತ ಭಾರತ ನ್ಯೂಕ್ಲಿಯರ್ ಪವರ್ ನಲ್ಲಿ ಕಿಂಗ್ ಆಗಬೇಕು ಅಂತ ಆದರೆ 2025ಕ್ಕೆ ಬಂದು ನಿಂತಿರೋ ಇವತ್ತಿನ ರಿಯಾಲಿಟಿ ಏನು ನ್ಯೂಕ್ಲಿಯರ್ ಪವರ್ನಲ್ಲಿ ನಾವು ಎಲ್ಲಿದ್ದೀವಿ ಗೊತ್ತಾ ಚಿಕ್ಕ ರಾಷ್ಟ್ರಗಳಾಗಿರೋ ಸೌತ್ ಕೊರಿಯಾ ಫ್ರಾನ್ಸ್ ನಮಗೆ ಇಡ್ಲಿ ವಡೆ ತಿನ್ಸೋ ರೇಂಜ್ಗೆ ಮುಂದಕ್ಕೆ ಹೋಗಿವೆ ನಾವು ಕಳೆದ 60 ವರ್ಷಗಳಲ್ಲಿ ಕಟ್ಟಿದ್ದು ಕೇವಲ ಎಂಟು ಗಿಗಾವ್ಯಾಟ್ ಸಾಮರ್ಥ್ಯದ ಪವರ್ ಪ್ಲಾಂಟ್ ಗಳನ್ನ ನ್ಯೂಕ್ಲಿಯರ್ ಅದು ಸಮುದ್ರದಲ್ಲಿ ಒಂದು ಹನಿ ಹನಿ ಅಲ್ಲ ಹನಿಗಿಂತನೂ ಕಮ್ಮಿ ಅದು ಅಮೆರಿಕದಲ್ಲಿ ಹತ್ತಿರ ಹತ್ತಿರ 100 gಗಾವ್ ಸಾಮರ್ಥ್ಯ ಇದೆ. ಫ್ರಾನ್ಸ್ ಹತ್ರ 65 ಗಾವ್ಯಾಟ್ ಇದೆ. ಚೀನಾ ಹತ್ತಿರ 58 ಗಿಗಾವ್ ಇದೆ. ಆದರೆ 140 ಕೋಟಿ ಜನಸಂಖ್ಯೆ ಬಳಕೆದಾರರನ್ನ ಹೊಂದಿರೋ ಭಾರತದಲ್ಲಿ ಕೇವಲ ಚಿಲ್ರೆ ಕಾಸು ಹಿಡ್ಕೊಂಡು ಕೂತಿದ್ದೇವೆ. ಫ್ರಾನ್ಸ್ ತನ್ನ ದೇಶಕ್ಕೆ ಬೇಕಾದ 70% ಕರೆಂಟ್ನ್ನ ನ್ಯೂಕ್ಲಿಯರ್ ನಿಂದಾನೇ ಪಡಿತಾ ಇದೆ. ಆದರೆ ನಾವು ನಾವಿನ್ನು ಕೂಡ ಕಲ್ಲಿದ್ದಲು ಊದ್ತಾ ಹೊಗೆ ಬರೆಸಿಕೊಂಡು ಕೂತಿದ್ದೀವಿ ನಾವು ಹೊಗೆ ಕುಡಿತಾ ಕೂತ್ಕೊಂಡಿದ್ದೇವೆ. ನಮ್ಮ ಫೇಲ್ಯೂರ್ ಗೆ ಕಾರಣ ಏನು ನಮ್ಮ ಹತ್ತಿರ ವಿಜ್ಞಾನಿಗಳು ಇರಲಿಲ್ವ ಸ್ನೇಹಿತರೆ ಖಂಡಿತ ಇದ್ರು.
ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ಪಾರ್ಕ್ ನಲ್ಲಿ ಅದ್ಭುತ ವಿಜ್ಞಾನಿಗಳಿದ್ದಾರೆ ನಮ್ಮ ಹತ್ತಿರ ಟೆಕ್ನಾಲಜಿನು ಇತ್ತು ಆದರೆ ಸಮಸ್ಯೆ ಇದ್ದಿದ್ದು ಜೇಬ್ ನಲ್ಲಿ ನ್ಯೂಕ್ಲಿಯರ್ ಪ್ಲಾಂಟ್ ಕಟ್ಟೋಕೆ ಲಕ್ಷಾಂತರ ಕೋಟಿ ರೂಪಾಯಿ ಬೇಕಾಗುತ್ತೆ 100 ಗಿವ್ಯಾಟ್ ಎಲ್ಲ ಮಾಡಬೇಕು ಅಂತ ಹೊರಟ್ರೆ ಸರ್ಕಾರದ ಹತ್ತಿರ ಅಷ್ಟು ದುಡ್ಡಿಲ್ಲ ಜೊತೆಗೆ ಬ್ಯೂರೋಕ್ರಸಿ ಒಂದು ಪ್ಲಾಂಟ್ ಕಟ್ಟೋಕೆ ಪರ್ಮಿಷನ್ ಸಿಗೋದ್ರಲ್ಲೇ 10 ವರ್ಷ ಕಳಿತಾ ಇತ್ತು ಜೊತೆಗೆ ಜನ ಕೂಡ ಪ್ರತಿಭಡನೆ ಮಾಡ್ತಾ ಇದ್ರು ಸೋ ಈಗ 2047ಕ್ಕೆ ಭಾರತ ವಿಕಸಿತ ಭಾರತ ಆಗಬೇಕು ಅಂತ ಟಾರ್ಗೆಟ್ ಇಟ್ಕೊಂಡಿದೆಯಲ್ಲ ಏನು ಗೊತ್ತಾ 100 gಗಾವಟ್ / 2047 ಅಂದ್ರೆ ಅಂದ್ರೆ ಇರೋದಕ್ಕಿಂತ 10 ಪಟ್ಟು ಹೆಚ್ಚು ಮಾಡಬೇಕು ನ್ಯೂಕ್ಲಿಯರ್ ಪವರ್ ಜನರೇಶನ್ ಅನ್ನ ಕಲ್ಲಿದ್ದಲು ಖಾಲಿ ಆಗ್ತಿದೆ. ಸೋಲಾರ್ ರಾತ್ರಿ ಕೆಲಸ ಮಾಡಲ್ಲ ಗಾಳಿ ಯಾವಾಗ ಬೇಸುತ್ತೋ ಹೇಳಕ್ಕಾಗಲ್ಲ ಉಳಿದಿರೋದು ಒಂದೇ ದಾರಿ ನ್ಯೂಕ್ಲಿಯರ್ ಪವರ್ ಹೀಗಾಗಿ ಸರ್ಕಾರಕ್ಕೆ ಜ್ಞಾನೋದಯ ಆಗಿದೆ ನಾವು ಗವರ್ನಮೆಂಟ್ ನಡೆಸ್ತೀವಿ ನಾವು ಮಾತ್ರ ಬ್ಯಾಟಿಂಗ್ ಮಾಡ್ತೀವಿ ಅಂದ್ರೆ ಮ್ಯಾಚ್ ಗೆಲ್ಲಕ್ಕೆ ಆಗಲ್ಲ ಅದಕ್ಕೇನಾದ್ರೂ ಬದಲಾವಣೆ ಮಾಡಬೇಕು ಅಂತ ಈಗ ಟೀಮೇ ಚೇಂಜ್ ಮಾಡಿದ್ದಾರೆ ಪ್ರೈವೇಟ್ ಪ್ಲೇಯರ್ಸ್ ಬನ್ನಿ ದುಡ್ಡು ಹಾಕಿ ರಿಯಾಕ್ಟರ್ ಕಟ್ಟಿ ಅಂತ ಹೇಳ್ತಿದ್ದಾರೆ ಇದು ಅನಿವಾರ್ಯದ ನಿರ್ಧಾರ ಇದು ದೇಶದ ಆರೋಗ್ಯ ದೃಷ್ಟಿಯಿಂದ ಅನಿವಾರ್ಯದ ನಿರ್ಧಾರ ದೇಶದ ಹೆಲ್ತ್ ಸರಿ ಮಾಡೋಕೆ ಎನರ್ಜಿ ಹೆಲ್ತ್ ಸರಿ ಮಾಡೋಕೆ ಸರ್ಕಾರ ಈ ನಿರ್ಧಾರ ತಗೊಳ್ತಿದೆ ಆದರೆ ನಮ್ಮ ಪರ್ಸನಲ್ ಹೆಲ್ತ್ ಅಂತ ಸರಿ ಮಾಡಿಕೊಳ್ಳೋದು ಪರ್ಸನಲ್ ಎನರ್ಜಿ ಶುಗರ್ ಸ್ಪೈಕ್ಸ್ ವಿಚಾರ ಸ್ನೇಹಿತರೆ ಈಗ ಭಾರತದ 10 ಕೋಟಿ ಜನರಿಗೆ ಆಲ್ರೆಡಿ ಡಯಾಬಿಟೀಸ್ ಇದೆ. 13 ಕೋಟಿ ಜನ ಪ್ರೀ ಡಯಾಬಿಟಿಕ್ ಹಂತದಲ್ಲಿದ್ದಾರೆ. ಆದರೆ ಜನ ನಿದ್ದೆ ಕ್ಯಾಲೋರಿ ಸ್ಟೆಪ್ಸ್ ಎಲ್ಲವನ್ನ ಟ್ರ್ಯಾಕ್ ಮಾಡ್ತಾರೆ ಆದ್ರೆ ಶುಗರ್ ಲೆವೆಲ್ ಚೆಕ್ ಮಾಡಲ್ಲ. ಬಿಟೋ ಕವ್ ಗ್ಲುಕೋಮೀಟರ್ ಮೂಲಕ ಈಗ ನೀವು ನಿಮ್ಮ ಸಕ್ಕರೆ ಪ್ರಮಾಣನ ಮನೆಯಲ್ಲೇ ಕಂಡುಹಿಡಿಬಹುದು. ಇದು ಸ್ಮಾರ್ಟ್ ಗ್ಲುಕೋಮೀಟರ್ ಬಳಸೋಕೆ ಈಸಿ ಆಂಡ್ರಾಯ್ಡ್ ಮೊಬೈಲ್ ಗೆ ನೇರ ಕನೆಕ್ಟ್ ಆಗುತ್ತೆ ಬ್ಯಾಟರಿ ಸೆಲ್ ಚಾರ್ಜಿಂಗ್ ಬ್ಲೂಟೂತ್ ಏನು ಬೇಡ ಹಾಗೆ ಬಿಟು ಆಪ್ ಮೂಲಕ ಶುಗರ್ ಡೇಟಾ ಟ್ರ್ಾಕ್ ಮಾಡಬಹುದು ಅಲ್ಲೇ ಡಾಕ್ಟರ್ಸ್ ಜೊತೆಗೆ ಶೇರ್ ಮಾಡಬಹುದು.
ಜಸ್ಟ್ 490 ರೂಪಗೆ ಸಿಗತಾ ಇದೆ Amazon ನಲ್ಲಿ 4.3 ಸ್ಟಾರ್ ರೇಟಿಂಗ್ ಕೂಡ ಇದೆ ಸಿಡಿಎಸ್ಓ ಅಂಡ್ ಐಎಸ್ಓ ಸರ್ಟಿಫೈಡ್ ಕೂಡ ಆಸಕ್ತರು ಖರೀದಿ ಮಾಡೋಕೆ ಡಿಸ್ಕ್ರಿಪ್ಷನ್ ಮತ್ತು ಪಿನ್ ಕಾಮೆಂಟ್ ಅನ್ನ ಚೆಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಸರಿ ಹಾಗಿದ್ರೆ ಶಾಂತಿ ಬಿಲ್ನಲ್ಲಿ ಟಾಟಾ ಬಿರ್ಲಾ ಅಂಬಾನಿ ಅದಾನಿ ಇವರೆಲ್ಲರಿಗೂ ಫುಲ್ ಪವರ್ ಕೊಟ್ಬಿಟ್ರ ಅಣುಬಾಂಬ್ನ ಕೀಯನ್ನ ಕೊಟ್ಟಬಿಟ್ರ ಇಲ್ಲೇ ಇರೋದು ಟ್ವಿಸ್ಟ್ ಕೆಲವರೆಲ್ಲ ಆಲ್ರೆಡಿ ಕ್ಯಾಂಪೈನ್ ಮಾಡೋಕೆ ಶುರು ಮಾಡಿದ್ದಾರೆ ಅಣುಬಾಂಬ್ನ ಇವರ ಕೈಗೆ ಕೊಟ್ಟುಬಿಟ್ರು ಅಂತ ಹೇಳಿ ಕ್ಯಾಂಪೈನ್ ಶುರುವಾಗಿಹೋಗಿದೆ ಆದರೆ ಸ್ನೇಹಿತರೆ ಸ್ಪೋಟಕ ಅಲ್ಲ ಅದು ಅಣು ಬಾಂಬ್ ಎಲ್ಲ ಕೊಡ್ತಾ ಇಲ್ಲ ನ್ಯೂಕ್ಲಿಯರ್ ಎನರ್ಜಿನೇ ಬೇರೆ ಅಣು ಸ್ಪೋಟಕವೇ ಬೇರೆ ಸರ್ಕಾರ ಒಂದು ಸೇಫ್ಟಿ ಗೇಮ್ ಮಾಡ್ತಾ ಇದೆ ಇಲ್ಲಿ ಅದನ್ನ ಅರ್ಥ ಮಾಡ್ಕೋಬೇಕು. ಈ ಹೊಸ ತಿದ್ದುಪಡಿ ಪ್ರಕಾರ ನ್ಯೂಕ್ಲಿಯರ್ ಪವರ್ ಪ್ರಾಜೆಕ್ಟ್ ಅಲ್ಲಿ ಪ್ರೈವೇಟ್ ಕಂಪನಿಗಳು 49% ವರೆಗೆ ಪಾಲನ್ನ ಸ್ಟೇಕ್ ಈಕ್ವಿಟಿಯನ್ನ ಹೊಂದಬಹುದು ಅಂದ್ರೆ ಮೈನಾರಿಟಿ ಸ್ಟೇಕ್ ಮಾತ್ರ ಉಳಿದ 51% ಪಾಲು ಮತ್ತು ಕಂಟ್ರೋಲ್ ಇವತ್ತಿಗೂಎನ್ಪಿಸಿಐಎಲ್ ಸರ್ಕಾರಿ ಸಂಸ್ಥೆ ಕೈಯಲ್ಲೇ ಇಟ್ಕೊಂಡಿರ್ತಾರೆ. ಇದನ್ನ ಯಾಕೆ ಹೆಂಗೆ ಮಾಡಿದ್ರು ಹಣ ನಿಮ್ದು ಕಂಟ್ರೋಲ್ ನಮ್ದು ಲಾಭ ಇಬ್ಬರಿಗೂನು ಪರ್ಸೆಂಟೇಜ್ ವೈಸ್ ಅನ್ನೋ ಪಾಲಿಸಿ ಇದು. ಪ್ರೈವೇಟ್ ಕಂಪನಿಗಳು ಸಾವಿರಾರು ಕೋಟಿ ಬಂಡವಾಳ ತರ್ತಾರೆ. ಆದರೆ ನ್ಯೂಕ್ಲಿಯರ್ ರಿಯಾಕ್ಟರ್ ನ ಸ್ವಿಚ್ ಆನ್ ಮಾಡೋದು ಆಫ್ ಮಾಡೋದು ಸರ್ಕಾರಿ ವಿಜ್ಞಾನಿಗಳೇ. ಇದರಿಂದ ದೇಶದ ಸುರಕ್ಷತೆಗೂ ಸಮಸ್ಯೆ ಆಗೋದಿಲ್ಲ. ದುಡ್ಡಿಗೂ ಬರ ಬರೋದಿಲ್ಲ. ಕೇಳೋಕೆ ಚೆನ್ನಾಗಿದೆ ಅಲ್ವಾ ಆದ್ರೆ ರಿಯಾಲಿಟಿ ಬೇರೆ ತರ ಇದೆ ಮುಂದೆ ಎಕ್ಸ್ಪ್ಲೈನ್ ಮಾಡ್ತೀವಿ. ಈ ಬಿಲ್ ನಲ್ಲಿ ಇನ್ನೊಂದು ಮುಖ್ಯವಾಗಿರೋ ವಿಚಾರ ಇದೆ ಕ್ಯಾಪ್ಟಿವ್ ಮಾಡೆಲ್ ಉದಾಹರಣೆಗೆ ಒಂದು ದೊಡ್ಡ ಸ್ಟೀಲ್ ಫ್ಯಾಕ್ಟರಿ ಇದೆ ಅಂತ ಅನ್ಕೊಳ್ಳಿ ಜಿಂದಾಲ್ ಅಥವಾ ಟಾಟಾ ಸ್ಟೀಲ್ ಯಾವುದೋ ಒಂದು ಅವರಿಗೆ 24 ಗಂಟೆ ಕರೆಂಟ್ ಬೇಕು. ಅವರು ಎನ್ಪಿಸಿಐಎಲ್ ಹತ್ರ ಹೋಗಿ ನೋಡಿ ಸ್ವಾಮಿ ನಾವು ಪೂರ್ತಿ ದುಡ್ಡು ಕೊಡ್ತೀವಿ ನಮಗೋಸ್ಕರ ಚಿಕ್ಕ ರಿಯಾಕ್ಟರ್ ಕಟ್ಟಿಕೊಡಿ ಅಂತ ಕೇಳಬಹುದು. ದುಡ್ಡು ಅವರದು ರಿಯಾಕ್ಟರ್ ಕಟ್ಟೋದು ಸರ್ಕಾರ.ಎನ್ಪಿಸಿಐಎಲ್ ಮೂಲಕ ಅದರಿಂದ ಬರೋ ಕರೆಂಟ್ ಮಾತ್ರ ಕಂಪನಿಗೆ ಹೋಗ್ತಾ ಇರುತ್ತೆ.
ಕ್ಯಾಪ್ಟಿವ್ ಯೂಸ್ ಅಂತ ಹೇಳೋದು. ಅವರು ಅದನ್ನ ಬೇರೆ ಯಾರಿಗೂ ಮಾರಂಗಿಲ್ಲ. ಬೇರೆ ಎಲ್ಲಿಗೂ ಅದನ್ನ ಕನೆಕ್ಟ್ ಮಾಡೋದಿಲ್ಲ ಅದು ಅವರ ಫ್ಯಾಕ್ಟರಿಗೋಸ್ಕರ ಮಾತ್ರ ಕರೆಂಟ್ ಜನರೇಟ್ ಮಾಡಲಾಗುತ್ತೆ ಆ ರಿಯಾಕ್ಟರ್ ನಲ್ಲಿ ಈಗ ಆಲ್ರೆಡಿ ರಿಲಯನ್ಸ್ ಟಾಟಾ ಪವರ್ ಅದಾನಿ ಪವರ್ ವೇದಾಂತ ಮತ್ತು ಜಿಂದಾಲ್ ಸ್ಟೀಲ್ ಒಟ್ಟು ಆರು ದೊಡ್ಡ ಕಂಪನಿಗಳು ಕ್ಯೂ ನಲ್ಲಿ ನಿಂತಿವೆ ಅಂತ ಮಾಹಿತಿ ಬರ್ತಾ ಇದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇದು ಮೊಬೈಲ್ ಪವರ್ ಈಗ ಪ್ರಶ್ನೆ ಕೇಳಬಹುದು ಪ್ರೈವೇಟ್ ನವರು ಎಲ್ಲಿ ಪ್ಲಾಂಟ್ ಕಟ್ತಾರೆ ಜಾಗ ಎಲ್ಲಿದೆ ಅಂತ ಅಲ್ಲೇ ಇರೋದು ಮ್ಯಾಜಿಕ್ ಈ ಬಿಲ್ನ ಅತಿ ದೊಡ್ಡ ಹೈಲೈಟ್ ಅಂದ್ರೆ ಎಸ್ಎಂಆರ್ ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್ಸ್ ಏನಿದು ಎಸ್ಎಂಆರ್ ಹೆಸರಲ್ಲೇ ಹೇಳೋ ರೀತಿ ಇದು ಸ್ಮಾಲ್ ಚಿಕ್ಕದು ಹಳೆ ಕಾಲದ ನ್ಯೂಕ್ಲಿಯರ್ ಪ್ಲಾಂಟ್ ಗಳು ಹೇಗಿದ್ವು ಒಂದು ದೊಡ್ಡ ಡ್ಯಾಮ್ ಕಟ್ಟಿದ ಹಾಗೆ ಕೆಲಸ ಅದನ್ನ ಕಟ್ಟೋಕೆ ಸಾವಿರ ಎಕರೆ ಜಾಗ 10 ವರ್ಷ ಟೈಮ್ ಆದರೆ ಎಸ್ಎಂಆರ್ ಹಾಗಲ್ಲ ಇದು ನಿಮ್ಮ ಮನೆಗೆ ಹಾಕಿಸುವ ಇನ್ವರ್ಟರ್ ಬ್ಯಾಟರಿ ತರ ಅಂತ ಕಂಪೇರ್ ಮಾಡ್ಕೊಳ್ಳಿ ಸ್ವಲ್ಪ ಇದು ಸ್ವಲ್ಪ ಓವರ್ ಸಿಂಪ್ಲಿಫಿಕೇಶನ್ ಆಯ್ತು ಆದ್ರೆ ಕಾನ್ಸೆಪ್ಟ್ ಹಾಗೇನೆ ಇವು ಚಿಕ್ಕ ರಿಯಾಕ್ಟರ್ ಗಳು 300 ಮೆಗಾವಟ್ ಗಿಂತ ಕಮ್ಮಿ ಕರೆಂಟ್ ಕೊಡ್ತವೆ ಇದನ್ನ ಕಟ್ಟೋಕೆ ಸೈಟ್ಗೆ ಹೋಗೋ ಅವಶ್ಯಕತೆ ಇಲ್ಲ ಒಂದು ಫ್ಯಾಕ್ಟರಿಯಲ್ಲಿ ಕಾರುಗಳನ್ನ ಮ್ಯಾನುಫ್ಯಾಕ್ಚರ್ ಮಾಡೋತರ ಈ ರಿಯಾಕ್ಟರ್ ಗಳನ್ನ ರೆಡಿ ಮಾಡ್ಕೊಂಡುಬಿಡಬಹುದು. ಆಮೇಲೆ ಎಲ್ಲಿಗೆ ಬೇಕಾದ್ರೂ ತಗೊಂಡು ಹೋಗಿ ಅದನ್ನ ಯೂಸ್ ಮಾಡಬಹುದು. ಸಿಂಪಲ್ ಆಗಿ ಅರ್ಥ ಮಾಡ್ಕೊಳ್ಳಿ ಹಳೆ ಕಾಲದ ಕಂಪ್ಯೂಟರ್ಗಳು ಒಂದೊಂದು ರೂಮ್ ಸೈಜ್ ಇರ್ತಾ ಇದ್ವು. ಈಗ ನಿಮ್ಮ ಜೇಬಲ್ಲಿ ಮೊಬೈಲ್ ಇದೆ. ನ್ಯೂಕ್ಲಿಯರ್ ಪ್ಲಾಂಟ್ ಗಳ ಕಥೆ ಕೂಡ ಅಷ್ಟೇ ಎಸ್ಎಂಆರ್ ಅಂದ್ರೆ ಫ್ಯಾಕ್ಟರಿಯಲ್ಲಿ ರೆಡಿ ಮಾಡಿ ಲಾರಿಯಲ್ಲಿ ತುಂಬಿಕೊಂಡು ಎಲ್ಲಿ ಬೇಕಾದ್ರೂ ತಗೊಂಡು ಹೋಗಿ ಫಿಟ್ ಮಾಡಿ ಆನ್ ಮಾಡ್ಕೊಂಡು ಯೂಸ್ ಮಾಡೋಕೆ ಶುರು ಮಾಡಬಹುದಾದ ಚಿಕ್ಕ ರಿಯಾಕ್ಟರ್ ಗಳು. ಜೊತೆಗೆ ಇದನ್ನ ಊರ ಮಧ್ಯ ಕಟ್ಟಲ್ಲ. ಎಲ್ಲಿ ಬೇಕೋ ಅಲ್ಲಿ ಉದಾಹರಣೆಗೆ ಒಂದು ದೊಡ್ಡ ಸ್ಟೀಲ್ ಫ್ಯಾಕ್ಟರಿಗೂ ಅಥವಾ ಬೆಂಗಳೂರಿನ ಐಟಿ ಪಾರ್ಕ್ಗೋ ಬೇಕಾದ್ರೆ ಅಲ್ಲೇ ಇನ್ಸ್ಟಾಲ್ ಮಾಡಬಹುದು. ಸ್ವಲ್ಪ ರಿಸ್ಕ್ ಅನಿಸಬಹುದು ಕೇಳಿಸಿಕೊಂಡವರಿಗೆ ಅದರ ಬಗ್ಗೆ ಒಂದು ಎಕ್ಸ್ಪ್ಲೈನ್ ಮಾಡ್ತೀವಿ ಸ್ನೇಹಿತರೆ ಅಮೆರಿಕನರ ಕಂಡಿಷನ್ ಇಲ್ಲಿವರೆಗೂ ಓಕೆ ಆದ್ರೆ ಈ ಪ್ಲಾನ್ ಇಷ್ಟು ವರ್ಷ ಯಾಕೆ ವರ್ಕ್ ಆಗಲಿಲ್ಲ ಇದಕ್ಕೆ ಕಾರಣ ವಿದೇಶಿ ಕಂಪನಿಗಳಿಗೊಂದು ಭಯ ಇತ್ತು. ಅದೇ ಲಯಬಿಲಿಟಿ ಹೊಣೆಗಾರಿಕೆ. 2010 ರಲ್ಲಿ ನಮ್ಮ ಸರ್ಕಾರ ಒಂದು ಕಾನೂನು ತಗೊಂಡು ಬಂತು.
ಸಿವಿಲ್ ಲಯಬಿಲಿಟಿ ಫಾರ್ ನ್ಯೂಕ್ಲಿಯರ್ ಡ್ಯಾಮೇಜ್ ಆಕ್ಟ್ ಇದರ ಪ್ರಕಾರ ರಿಯಾಕ್ಟರ್ ನಲ್ಲಿ ಏನಾದ್ರೂ ಆಕ್ಸಿಡೆಂಟ್ ಆದ್ರೆ ಅದಕ್ಕೆ ಆ ರಿಯಾಕ್ಟರ್ ಸಪ್ಲೈ ಮಾಡಿದ ಕಂಪನಿನೇ ಪೂರ್ತಿ ದಂಡ ಕಟ್ಟಬೇಕಾಗಿತ್ತು. ಹೀಗಾಗಿ ವಿದೇಶಿ ಕಂಪನಿಗಳು ಸ್ವಾಮಿ ನಾವು ನಿಮಗೆ ಕಾರ್ ರಿಯಾಕ್ಟರ್ ಅಂತ ಅನ್ಕೊಳ್ಳಿ ಮಾರಿಡ್ತೀವಿ. ಆ ಕಾರನ್ನ ನೀವು ತಗೊಂಡು ಹೋಗಿ ಕೊಡದು ಆಕ್ಸಿಡೆಂಟ್ ಮಾಡ್ಕೊಂಡ್ರೆ ಶೋರೂಮ್ ನವರು ಬಂದು ದಂಡ ಕಟ್ಟಬೇಕಾ ಇದು ಯಾವ ನ್ಯಾಯ ಸ್ವಾಮಿ ಅಂತ ಹೇಳಿದ್ರು ಈ ಒಂದೇ ಕಾರಣಕ್ಕೆ ಕಳೆದ 15 ವರ್ಷಗಳಿಂದ ಯಾವ ದೊಡ್ಡ ಡೀಲ್ ಕೂಡ ಫೈನಲ್ ಆಗಿರಲಿಲ್ಲ ಈ ಭಯದಿಂದ ಫ್ರಾನ್ಸ್ನ ಎಡಿಎಫ್ ಆಗಲಿ ಅಮೆರಿಕದ ವೆಸ್ಟಿಂಗ್ ಹೌಸ್ ನಂತಹ ಕಂಪನಿಗಳಾಗಲಿ ಭಾರತದ ಹತ್ತಿರ ಸುಳಿದಿರಲಿಲ್ಲ ಆದರೆ ಈಗ ಶಾಂತಿ ಬಿಲ್ ಇದಕ್ಕೆ ಮದ್ದು ಹರೆದಿದೆ ಸರ್ಕಾರ ಒಂದು ನ್ಯೂಕ್ಲಿಯರ್ ಇನ್ಶೂರೆನ್ಸ್ ಪೂಲ್ನ್ನ ಕ್ರಿಯೇಟ್ ಮಾಡ್ತಿದೆ ಏನಾದರೂ ಹೆಚ್ಚು ಕಮ್ಮಿ ಆದರೆ ಮೊದಲು 1500 ಕೋಟಿ ರೂಪಾಯಿ ವರೆಗೆ ಇನ್ಶೂರೆನ್ಸ್ ಕಂಪನಿಗಳು ಕೊಡ್ತಾವೆ. ರಿಸ್ಕ್ ಡಿವೈಡ್ ಆಗುತ್ತೆ. ಇದರಿಂದ ವಿದೇಶಿ ಬಂಡವಾಳ ಎಫ್ಡಿಐ ಸುನಾಮಿ ರೀತಿ ಹರೆದು ಬರೋ ನಿರೀಕ್ಷೆ ಇದೆ ಈಗ. ಇದರಿಂದ ಅಮೆರಿಕಾ ಮತ್ತು ಫ್ರಾನ್ಸ್ ನ ಟೆಕ್ನಾಲಜಿ ಭಾರತಕ್ಕೆ ಬರೋಕೆ ಬಾಗಿಲು ಓಪನ್ ಆಗಿದೆ. ಸೇಫ್ಟಿ ಗ್ಯಾರೆಂಟಿ ಏನು? ಇಲ್ಲಿವರೆಗೂ ನಾವು ಈ ಬಿಲ್ನ ಪಾಸಿಟಿವ್ ಸೈಡ್ ನೋಡಿದ್ವಿ. ಆದರೆ ನಾಣ್ಯಕ್ಕೆ ಎರಡು ಮುಖ ಇದೆ ಡೆವಲಪ್ಮೆಂಟ್ ಒಂದು ಕಡೆ ಆದರೆ ಸೇಫ್ಟಿ ಇನ್ನೊಂದು ಕಡೆ ಹಾಗಾಗಿ ಆ ಮುಖವನ್ನ ಕೂಡ ನೋಡೋಣ. ನಿಮಗೊಂದು ಸಿಂಪಲ್ ಲಾಜಿಕ್ ಗೊತ್ತು ಸರ್ಕಾರಿ ಅಧಿಕಾರಿಗಳು ಸ್ಲೋ ಇರಬಹುದು ಆದರೆ ಅವರಿಗೆ ಜನಗಳಿಗೆ ಉತ್ತರ ಕೊಡಬೇಕು ಅನ್ನೋ ಭಯ ಇದ್ದೆ ಇರುತ್ತೆ. ಆದರೆ ಪ್ರೈವೇಟ್ ಕಂಪನಿಗಳಿಗೆ ಅವರಿಗೆ ಇರೋದು ಒಂದೇ ದೇವರು ಅದು ಪ್ರಾಫಿಟ್ ಅದಕ್ಕೆ ಸರ್ಕಾರ ಹೇಳ್ತಿರೋದು ಕಂಟ್ರೋಲ್ ನಮ್ಮ ಹತ್ತಿರನೇ ಇರುತ್ತೆ 51% ಪ್ರೈವೇಟ್ ನವರು ದುಡ್ಡು ಹಾಕ್ತಾರೆ. ಲಾಭದಲ್ಲಿ ಅವರಿಗೆ 49% ಶೇರ್ ಇರುತ್ತೆ ಆದರೆ ಅಲ್ಟಿಮೇಟ್ ಡಿಸಿಷನ್ ಮೇಕರ್ ಸರ್ಕಾರವೇ ಅಂತ. ಆದರೆ ಸ್ನೇಹಿತರೆ ಪ್ರಾಫಿಟ್ ಮಾಡೋ ಬರದಲ್ಲಿ ಸೇಫ್ಟಿ ರೂಲ್ ಸ್ವಲ್ಪ ಕಾಂಪ್ರಮೈಸ್ ಆದ್ರೂ ಕೂಡ ನ್ಯೂಕ್ಲಿಯರ್ ಇದು ಯಾವುದೋ ಬಿಬಿಎಂಪಿ ಅವರು ಕಸ ತಗೊಂಡು ಹೋಗ ಹಾಕೋದನ್ನ ಇಲ್ಲಿ ಹಾಕಿದ್ರು ಬದಲಿಗೆ ಅಲ್ಲಿ ಹಾಕಿದ್ರು ಅಂತ ಹೇಳಿದ್ರೆ ಪ್ರತಿಭಡನೆ ಮಾಡೋದು ಕೂಡ ಬಂದು ತಗೊಂಡು ಹೋಗ್ತಾರೆ ಆ ತರ ಅಲ್ಲ ಇದು ನ್ಯೂಕ್ಲಿಯರ್ ಪವರ್ ಇದು ವಿನಾಶಕಾರಿ ಆಗುವ ಅಪಾಯ ಇರುತ್ತೆ ಭೋಪಾಲ್ ಗ್ಯಾಸ್ ಟ್ರಾಜಿಡಿಗಿಂತನೂ ಭಯಾನಕವಾಗಿರೋ ಅಪಾಯ ಇರುತ್ತೆ ರೇಡಿಯೋ ಆಕ್ಟಿವ್ ವೇಸ್ಟ್ ಎಲ್ಲಿ ಬಿಸಾಗ್ತಾರೆ ತ್ಯಾಜ್ಯ ಅದನ್ನ ಯಾರು ಡಿಸಿಷನ್ ತಗೊಳ್ತಾರೆ ಇದಕ್ಕೆ ಸೇಫ್ಟಿ ಮೆಜರ್ಸ್ ಏನೇನ ಇದಾವೆ ಅಂತ ಕೇಳಿದ್ರೆ ಇದಕ್ಕೆ ಸರ್ಕಾರ ಶಾಂತಿ ಬಿಲ್ನಲ್ಲಿ ಒಂದು ಉತ್ತರ ಇಟ್ಟಿದೆ ನ್ಯೂಕ್ಲಿಯರ್ ಸೇಫ್ಟಿ ಅಥಾರಿಟಿ ಇದು ಪ್ರೈವೇಟ್ ಕಂಪನಿಗಳ ಮೇಲೆ ವಾಚ್ ಮ್ಯಾನ್ ರೀತಿ ಕೆಲಸ ಮಾಡುತ್ತೆ ಹದ್ದಿನ ಕಣ್ಣಿಡುತ್ತೆ ಅಂತ ಸರ್ಕಾರ ಹೇಳ್ತಿದೆ ಆದರೆ ನಮ್ಮ ದೇಶದಲ್ಲಿ ವಾಚ್ಮೆನ್ಗಳ ಕಥೆ ಅಂದ್ರೆ ನಿಯಂತ್ರಣ ಮಂಡಳಿ ರೆಗಯುಲೇಟರ್ಸ್ ಗಳು ಎಷ್ಟು ಪವರ್ಫುಲ್ ಆಗಿ ಕೆಲಸ ಮಾಡ್ತಾವೆ.


