ಅಕ್ಟೋಬರ್ ತಿಂಗಳಿಗೆ ಎಂಟರ್ ಆಗಿದ್ದೀವಿ. ಈ ಅಕ್ಟೋಬರ್ ತಿಂಗಳು ಮುಗಿದುಬಿಟ್ಟರೆ ಈ ವರ್ಷದಲ್ಲಿ ಬರೀ ಎರಡೇ ಎರಡು ತಿಂಗಳು ಉಳ್ಕೊಳ್ಳೋದು. ಅದು ಹೆಂಗೆ ಟೈಮ್ ಹೋಗ್ತಿದೆ ಅಂತಾನೇ ಗೊತ್ತಾಗ್ತಿಲ್ಲ ಗುರು. ಈ ಸೆಪ್ಟೆಂಬರ್ ತಿಂಗಳಂತೂ ಎಷ್ಟು ಸೇಲ್ ನಡೀತು ಅಂದ್ರೆ Flipkart ನಲ್ಲಿ ಬಿಗ್ ಬಿಲಿಯನ್ ಡೇ, Amazon ಅಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಎಲ್ಲರೂ ಫೋನ್ ತಗೊಳೋರು ಆಲ್ರೆಡಿ ಈ ಸೆಪ್ಟೆಂಬರ್ ತಿಂಗಳಲ್ಲೇ ತಗೊಂಡು ಬಿಟ್ಟಿರ್ತೀರಾ ಬಟ್ ನಾನಂತೂ ನನ್ನ ಕೆಲಸ ಮಾಡ್ಲೇಬೇಕಾ ಈ ಅಕ್ಟೋಬರ್ ತಿಂಗಳಲ್ಲಿ ಯಾವುದೆಲ್ಲ ಹೊಸ ಸ್ಮಾರ್ಟ್ ಫೋನ್ಗಳು ಲಾಂಚ್ ಆಗ್ತಾ ಇದೆ ಯಾವುದೆಲ್ಲ ರೂಮರ್ಸ್ ಗಳಿದೆ ಕಂಪ್ಲೀಟ್ ಮಾಹಿತಿನ ತಿಳಿಸಿಕೊಡ್ತೀನಿ ಇನ್ ಕೇಸ್ ನೀವು ಫೋನ್ ತಗೊಂಡಿಲ್ಲ ಇನ್ನು ಯಾವುದಾದರೂ ಫೋನ್ಗೆ ವೇಟ್ ಮಾಡ್ತಾ ಇದ್ರೆ ನೋಡಿ ಈ ಒಂದು ಲಿಸ್ಟ ಅಲ್ಲಿ ಯಾವುದಾದರೂ ನಿಮಗೆ ಇಂಟರೆಸ್ಟಿಂಗ್ ಅನಿಸ್ತು ಇಷ್ಟ ಆಯ್ತು ಅಂದ್ರೆ ಫೋನಿಗೆ ನೀವು ವೇಟ್ ಮಾಡಬಹುದು. ಬನ್ನಿ ಡೈರೆಕ್ಟ್ ಆಗಿ ಈ ಅಪ್ ಕಮಿಂಗ್ ಸ್ಮಾರ್ಟ್ ಫೋನ್ ಗಳ ಬಗ್ಗೆ ತಿಳ್ಕೊಳ್ಳೋಣ. ಮೊದಲನೇ ಸ್ಮಾರ್ಟ್ ಫೋನ್ವo ಕಡೆಯಿಂದ ಇದು ಕನ್ಫರ್ಮ್ ಆಗಿದೆ. ಅಕ್ಟೋಬರ್ ಮೊದಲ 15 ದಿನಗಳಲ್ಲಿ ಇದು ಲಾಂಚ್ ಆಗಬಹುದು. Vivo V6E ಅಂತ. ಈ ಒಂದು ಸ್ಮಾರ್ಟ್ ಫೋನ್ ನಲ್ಲಿ ಡೈಮಂಡ್ ಸಿಟಿ 7300 ಪ್ರೊಸೆಸರ್ ಇದೆ. ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಅಪ್ ಟು 12 GB ರಾಮ್, 256 GB ತಂಕ ಸ್ಟೋರೇಜ್ ವೇರಿಯಂಟ್ ಅವೈಲಬಲ್ ಇರುತ್ತೆ. ಐಪಿ 68 ಮತ್ತು ಐಪಿ 69 ರೇಟಿಂಗ್ ಸಹ ಕೊಡ್ತಾ ಇದ್ದಾರೆ. ಮೋಸ್ಟ್ಲಿ ಕ್ಯಾಮೆರಾ ಕೂಡ ಚೆನ್ನಾಗಿ ಇರುತ್ತೆ. ಸುಮಾರು 30,000 ರೇಂಜ್ ಅಂತ ಹೇಳ್ತಾ ಇದ್ದಾರೆ 30,000 ರೂ. ಈ ಪ್ರೊಸೆಸರ್ ಸ್ವಲ್ಪ ಕಡಿಮೆನೇ ನನಗೆ ಅನಿಸಿದಂಗೆ ನೋಡೋಣ ಇನ್ನು ಕಡಿಮೆಗೆ ಲಾಂಚ್ ಆದ್ರೆ ಒಳ್ಳೆಯದು ಒಟ್ಟಿನಲ್ಲಿ ಇದು ಅಕ್ಟೋಬರ್ ತಿಂಗಳಲ್ಲಿ ಲಾಂಚ್ ಆಗ್ತಾ ಇದೆ. ಇನ್ನು ಮುಂದಿನ ಸ್ಮಾರ್ಟ್ ಫೋನ್ realme ಕಡೆಯಿಂದ ಒಂದು ಸ್ಪೆಷಲ್ ಎಡಿಷನ್ ಸ್ಮಾರ್ಟ್ ಫೋನ್ ಬರ್ತಾ ಇದೆ. ಗೇಮ್ ಆಫ್ ತ್ರೋನ್ ಎಡಿಷನ್ ಕ್ರೇಜಿ ನಾನಂತೂ ಹೆವಿ ಎಕ್ಸೈಟ್ ಆಗಿದೀನಿ. ಆಲ್ರೆಡಿ ಲಾಂಚ್ ಆಗಿರುವಂತ realme 15 Pro ಸ್ಮಾರ್ಟ್ ಫೋನ್ ದು ಒಂದು ಸ್ಪೆಷಲ್ ಎಡಿಷನ್ ಬರ್ತಾ ಇದೆ. ಗೇಮ್ ಆಫ್ ತ್ರೂ ಎಡಿಷನ್ ಆಲ್ರೆಡಿ ಇದರದ್ದು ಕೆಲವೊಂದು ಫೋಟೋಸ್ ಎಲ್ಲ ಲೀಕ್ ಆಗಿದೆ ಆಯ್ತಾ ಸ್ಪೆಸಿಫಿಕೇಶನ್ ಏನು ಕೂಡ ಚೇಂಜ್ ಇರಲ್ಲ ಒಟ್ಟಿಗೆ ಆ ಫೋನಿಂದು ಬ್ಯಾಕ್ ಕವರ್ ಅಲ್ಲಿ ನಮಗೆ ಯೂನಿಕ್ ಆಗಿರುವಂತ ಡಿಸೈನ್ಸ್ ಎಲ್ಲ ಸಿಗುತ್ತೆ ಗೇಮ್ ಆಫ್ ತ್ರೋನ್ ಇಂದು ಸೋ ಇಂಟರೆಸ್ಟಿಂಗ್ ಕೆಲವು ಜನ ಗೇಮ್ ಆಫ್ ತ್ರೋನ್ ನ ನೋಡೋರು ಫ್ಯಾನ್ಸ್ ಗಳಇದ್ರೆ ಅಂತವರಿಗೆ ಈ ಫೋನ್ ಇಷ್ಟ ಆಗಬಹುದು ಬಟ್ ನಲ್ಲಿ ಏನು ಸ್ಪೆಸಿಫಿಕೇಶನ್ ಚೇಂಜ್ ಇಲ್ಲ ಮೋಸ್ಟ್ಲಿ ಅದೇ ರೇಟ್ಗೆನೆ ಒಂದು 25 30 ರೇಂಜ್ಗೆ ಲಾಂಚ್ ಮಾಡಬಹುದು ಅಂತ ಕಾಣುತ್ತೆ. ನೆಕ್ಸ್ಟ್ Realme GT 8 ಸೀರೀಸ್ ಕೂಡ ಬರುತ್ತೆ ಅಂತ ಹೇಳಲಾಗ್ತಾ ಇದೆ.
ಈ ಫೋನ್ಲ್ಲಿ ನಮಗೆ 2k ಅಮೋಲ್ ಡಿಸ್ಪ್ಲೇ ಸಿಗುತ್ತೆ. 120 ಅಥವಾ 144ಹ ಇಂದು ಡಿಸ್ಪ್ಲೇ ಇರುತ್ತೆ ಅಂತ ಕಾಣುತ್ತೆ ಯಾವುದೇ ಕನ್ಫರ್ಮೇಷನ್ ಇಲ್ಲ. 200ಮೆಗಾಪಿಕ್ಸಲ್ ನ ಟೆಲಿಫೋಟೋ ಕ್ಯಾಮೆರಾ ಇರುತ್ತಂತೆ ಸ್ನಾಪ್ಡ್ರಾಗನ್ 8ಟಎlೈಜನ್ 5 ಪ್ರೊಸೆಸರ್ ಅಂತ ಹೇಳಲಾಗ್ತಾ ಇದೆ. ಗೊತ್ತಿಲ್ಲ 8ಟsಜನ್ 4 ಕೊಡ್ತಾರೆ ಅಥವಾ ಗೊತ್ತಿಲ್ಲ ಐಡಿಯಾ ಇಲ್ಲ ಒಟ್ಟಿಗೆ ಲೇಟೆಸ್ಟ್ 8ಲೈಟ್ ಜನ್ಫ ಬಂತು ಅಂತಂದ್ರೆ ನೆಕ್ಸ್ಟ್ ಲೆವೆಲ್ ಇರುತ್ತೆ. ಸೋ ರೂಮರ್ಸ್ ಗಳ ಪ್ರಕಾರ ಈ ಒಂದು ಸ್ಮಾರ್ಟ್ ಫೋನ್ ನಾನೇ ಗೆಸ್ ಮಾಡೋದಾದ್ರೆ ಸ್ಟಾರ್ಟಿಂಗ್ ಮೋಸ್ಟ್ಲಿ 40,000 ದಿಂದ ಶುರು ಆಗಬಹುದು ಆಯ್ತಾ ಪ್ರೋ ವೇರಿಯಂಟ್ ಸ್ವಲ್ಪ ಜಾಸ್ತಿ ಆಗುತ್ತೆ 50,000 ಆಗಬಹುದೇನು ಗೊತ್ತಿಲ್ಲ ನೋಡೋಣ ಎಷ್ಟಕ್ಕೆ ಲಾಂಚ್ ಮಾಡ್ತಾರೆ ನೆಕ್ಸ್ಟ್ಲಾವ ಕಡೆಯಿಂದಲಾವ ಅಗ್ನಿ 4 ಬರುತ್ತೆ ಅಂತ ಹೇಳ್ತಾ ಇದ್ದಾರೆ ಇದು ಕೂಡ ರೂಮರ್ಸ್ ಯುಶಲಿಲಾವ ಅಗ್ನಿ ಸೀರೀಸ್ ಎಲ್ಲ 20000 ರೂಪಾಿಗೆ ಲಾಂಚ್ ಆಗುತ್ತೆ ಕರೆಕ್ಟ್ ಆಗಿ 20000 ರೂಪಾಗೆ ಲಾಂಚ್ ಮಾಡ್ತಾರೆ ಗೊತ್ತಿಲ್ಲ ಈ ವರ್ಷ ಏನಾದರು ಜಾಸ್ತಿ ಕಡಿಮೆ ಏನಾದರು ಮಾಡ್ತಾರಾ ಅಂತ ಸೋ ರೂಮರ್ಸ್ ಗಳ ಪ್ರಕಾರ ಡೈಮಂಡ್ ಸಿಟಿ 8350 ಪ್ರೊಸೆಸರ್ ಇರುತ್ತಂತ ಆಕ್ಚುಲಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ೇ ಪಕ್ಕಎಲ್ಪಿಡಿಆರ್ 5xಎಸ್ 4.0 ಕೊಡ್ತಾರೇನೋ 3.1 ಕೊಟ್ರೆ ಓಕೆ 3.1 ಓಕೆನೆ 4.0 ಕೊಟ್ಟಬಿಟ್ರೆ ಲಾವ ಅದು ಬೆಂಕಿ ಇರುತ್ತೆ ಒಟ್ಟನಲ್ಲಿ 7000 m ಕೆಪ್ಯಾಸಿಟಿ ಬ್ಯಾಟರಿ 50 mಪ ಡ್ಯುಯಲ್ ಕ್ಯಾಮೆರಾ ಎಲ್ಲ ಇರುತ್ತೆ ಅಂತ ಅಂತಿದ್ದಾರೆ ನೋಡಬೇಕು ಒಟ್ಟಿಗೆ ಸೋ ಅಕ್ಟೋಬರ್ ತಿಂಗಳಲ್ಲಿ ಇದು ಕೂಡ ಬರುತ್ತಂತೆ ನನಗೆ ಅನಿಸಿದಂಗೆ 20 ರಿಂದ 25000 ಒಳಗೆ ಲಾಂಚ್ ಆಗೋದು ಇದು ಲಾವಾಗ್ನಿಗೆಲ್ಲ ಯಾರು ಅದಕ್ಕಿಂತ ಜಾಸ್ತಿ ಕೊಡಲ್ಲ ನೆಕ್ಸ್ಟ್ಲ ಕಡೆಯಿಂದಮಟೋಜ06 ಪವರ್ ಸೋ ಇದು ಕೂಡ ಅಕ್ಟೋಬರ್ ಫಸ್ಟ್ ಎರಡು ವೀಕ್ ಒಳಗೆ ಆಗುತ್ತೆ ಅಂತ ಹೇಳ್ತಾ ಇದ್ದಾರೆ ಸೋ ಇದರಲ್ಲಿ ನಮಗೆಏಳು 7000ಎ ಕೆಪ್ಯಾಸಿಟಿ ಬ್ಯಾಟರಿ ಅಂಡರ್ 10k ಅಂಡರ್ 10k ಗೆ 7000 m ಕೆಪ್ಯಾಸಿಟಿ ಬ್ಯಾಟರಿ ಕ್ರೇಜಿ ಗುರು ನಗ ಅನಿಸಂಗಿದ್ರೆ ಎಚ್ಡಿ ಪ್ಲಸ್ 90 ಅಥವಾ 120ಹ ಇಂದು ಡಿಸ್ಪ್ಲೇ ಇರುತ್ತೆ ಮೂರು ದಿನ ಬ್ಯಾಟರಿ ವಾಗಪ್ಪ ಅಂತ ಹೇಳಲಾಗ್ತಾ ಇದೆ ಆಯ್ತಾ ಸೋ ಪ್ರೊಸೆಸರ್ ಯಾವುದು ಅಂತ ಕನ್ಫರ್ಮ್ ಇಲ್ಲ ಒಟ್ಟನಲ್ಲಿ ಇದರಲ್ಲಿ ಗೊರಿಲ್ಲಾ ಗ್ಲಾಸ್ 3 ಪ್ರೊಡಕ್ಷನ್ ಎಲ್ಲ ಇರುತ್ತೆ ಅಂತ 50 m ಕ್ಯಾಮೆರಾ ಎಲ್ಲ ಇರುತ್ತೆ ಅಂತ ಹೇಳಲಾಗ್ತಾ ಇದೆ ಸೋ ನೋಡೋಣ.
ಈ ಫೋನಿಗೆ ನಾನು ಹೆವಿ ಎಕ್ಸೈಟ್ ಆಗಿದೀನಿ 7000 m ಕೆಪಾಸಿಟಿ ಬ್ಯಾಟರಿ ಮುಂಚೆ ಆಕ್ಚುಲಿ ಇಫಿನಿಕ್ಸ್ ಒಬ್ಬರು ಕೂಡ ಅಂಡರ್ 10 ಗೆ ದೊಡ್ಡ ದೊಡ್ಡ ಬ್ಯಾಟರಿ ಎಲ್ಲ ಕೊಡೋರು ಈ ಕಡಿಮೆ ಮಾಡಿದಾರೆ ನಂಗೆ ಅನಿಸದಂಗೆ ಬಟ್ ಸ್ಟಿಲ್ ನೋಡೋಣಮಟೋ ಬ್ರಾಂಡಿಂಗ್ ಅಲ್ವಾ ನೆಕ್ಸ್ಟ್ ಮತ್ತೊಮ್ಮೆ motor ರೋಲa ಕಡೆಯಿಂದ ಎಡ್ಜ್ 60ನೋ ಸ್ಮಾರ್ಟ್ ಫೋನ್ ಈ ಫೋನ್ಲ್ಲಿ ನಮಗೆ ltpಪಿಓ ಓಲೆಡ್ ಡಿಸ್ಪ್ಲೇಪಿ ಓಲೆಡ್ ಇರುತ್ತೆ ನನಗೆ ಅನಿಸ್ತದಂಗೆ ಇದು ಓಲೆಟ್ ಕೂಡ ಡೌಟ್ ಏನಕ್ಕೆ ಅಂದ್ರೆ ಅವರು ಬಡ್ಜೆಟ್ ಅಲ್ಲಿ ಲಾಂಚ್ ಮಾಡ್ತಾರಲ್ಲ ಪಿ ಓಲೆಡ್ ಇರುತ್ತೆ ಸೋ ಇದು ಕೂಡ ರೂಮರ್ಸ್ ಸೋ ಅಕ್ಟೋಬರ್ ತಿಂಗಳಲ್ಲಿ ಬರುತ್ತಂತೆ ಒಟ್ಟನಲ್ಲಿ ಸೋ ಹೆವಿ ಬ್ರೈಟ್ ಆಗಿರುವಂತ ಡಿಸ್ಪ್ಲೇ ಡೈಮಂಡ್ ಸಿಟಿ 7400 ಪ್ರೋಸೆಸರ್ ಸುಮಾರಾಗಿರುವಂತ ಪ್ರೋಸೆಸರ್ ಆಯ್ತಾ ಸೋಎಲ್ವೈಟ 700ಸಿ ಸೆನ್ಸರ್ ವೈಡ್ ಆಂಗಲ್ ಕ್ಯಾಮೆರಾ ಇದೆ 10 MPದು 3x ಟೆಲಿಫೋಟೋ ಕ್ಯಾಮೆರಾ ಬರೆ ಕೊಟ್ಟಿದ್ದಾರೆ. 5200 mh ಕೆಪ್ಯಾಸಿಟಿ ಬ್ಯಾಟರಿ ಸ್ವಲ್ಪ ಕಡಿಮೆ ಆಯ್ತು ನನಗೆ ಅನಿಸಿದಂಗೆ ಒಟ್ಟಿಗೆ 68ವಟ್ ಚಾರ್ಜಿಂಗ್ ಈವನ್ ವೈರ್ಲೆಸ್ ಚಾರ್ಜಿಂಗ್ ಕೂಡ ಇರುತ್ತೆ ಅಂತ ಹೇಳಲಾಗ್ತಾ ಇದೆ. ನೋಡೋಣ ಇದು ಅಂಡರ್ 25 ಕೆ ಬರುತ್ತಂತೆ ನೋಡೋಣ ಎಷ್ಟು ಆಕ್ಚುವಲಿ ಎಷ್ಟು ಲಾಂಚ್ ಮಾಡ್ತೀನಿ ಅಂತ ನೆಕ್ಸ್ಟ್ Redmi ಕಡೆಯಿಂದ Redmi Note 15 Pro ಸೀರೀಸ್ ಆಯ್ತಾ ಸೋ ಇದಕ್ಕೆ ನನಗೆ ಅನಿಸಿದಂಗೆ ತುಂಬಾ ಜನ ವೇಟ್ ಮಾಡ್ತಾ ಇರ್ತೀರಾ ಮೋಸ್ಟ್ ಪಾಪ್ಯುಲರ್ ಸೀರೀಸ್ Redmi ದು ಸೋ ಸ್ನಾಪ್ಡ್ರಾಗನ್ 7s4 7000 m ಕೆಪಾಸಿಟಿ ಬ್ಯಾಟರಿ 90 ವಟ್ ಚಾರ್ಜಿಂಗ್ ಇದರಲ್ಲೂ ಕೂಡ ಟೆಲಿಫೋಟೋ ಕ್ಯಾಮೆರಾ ವಿತ್ ವೈಡ್ ಆಂಗಲ್ ಕ್ವಾಡ್ ಕರ್ವ್ ಡಿಸ್ಪ್ಲೇ ಈ ರೀತಿ ಎಲ್ಲಾ ಸ್ಪೆಸಿಫಿಕೇಶನ್ಗಳು ಲೀಕ್ ಆಗಿದೆ ಮೋಸ್ಟ್ಲಿನಟ್ 15 proಪ ಎರಡು ಲಾಂಚ್ ಆಗಬಹುದು ನನಗೆ ಅನಿಸದಂಗೆ pro ನಲ್ಲಿ ಫ್ಲಾಟ್ ಡಿಸ್ಪ್ಲೇ ಪ್ರೋ ಪ್ಲಸ್ ಅಲ್ಲಿ ಮೋಸ್ಟ್ಲಿ ಕರ್ವ್ ಡಿಸ್ಪ್ಲೇ ಇರುತ್ತೆ ಅಂತ ಕಾಣುತ್ತೆ. ಸೋ ಇದು ಕೂಡ 25 ರಿಂದ 30,000 ರೇಂಜ್ ಅಲ್ಲಿ ಲಾಂಚ್ ಆಗುತ್ತೆ ನೋಡೋಣ ಇದರಲ್ಲಿ ಇರುವಂತ ಪ್ರೋಸೆಸರ್ ಒಂದು ಲೆವೆಲ್ಗೆ ಪವರ್ಫುಲ್ ಆಗಿರೋ ಪ್ರೊಸೆಸರ್ 7s4 ಅಂದ್ರೆ ಅಂತ ಸ್ಕೋರ್ 10ರಿಂದ 11 ಲಕ್ಷ ಕೊಡುತ್ತೆ. ಬಟ್ ಸ್ಟಿಲ್ ರೂಮರ್ಸ್ ಯಾವುದೇ ಕನ್ಫರ್ಮೇಷನ್ ಇಲ್ಲ ನೋಡಬೇಕು ಏನಕೆಂದ್ರೆ ಈಗ ಮೊನಮೊನೆಂದನೆ ಸೇಲ್ ಆಗಿರೋದ್ರಿಂದ ಬ್ರಾಂಡ್ಗಳು ಸ್ವಲ್ಪ ಸೈಲೆಂಟ್ ಆಗಿರ್ತಾರೆ ಕೂಲ್ ಆಗಿರ್ತಾರೆ ಸೋ ಈ ಅಕ್ಟೋಬರ್ ತಿಂಗಳ ಆದಮೇಲೆ ಫೋನ್ಗಳ ಲಾಂಚ್ ಸ್ವಲ್ಪ ಜಾಸ್ತಿ ಆಗಬಹುದೇನು ಆಯ್ತಾ ಸೋ ನೆಕ್ಸ್ಟ್ ಜನವರಿ ಎಲ್ಲ ಆದಮೇಲೆಸ್ ಇಂದ ಬರುತ್ತಲ್ಲ ಸೀರೀಸ್ ಸೋ ಒಟ್ಟಿಗೆ ಸ್ಲೋ ಆಗಿ ಶುರು ಆಗುತ್ತೆ ಸೇಲ್ಸ್ ಲಾಂಚಸ್ ಎಲ್ಲ ನನಗೆ ಅನಿಸ್ತ ಸ್ವಲ್ಪ ಕೂಲ್ ಆಗಿರುತ್ತೆ.
ಆ ಅಕ್ಟೋಬರ್ ಅಲ್ಲಿ. ನೆಕ್ಸ್ಟ್ ಐಕ ಕಡೆಯಿಂದ IQ 15 ಇದು ಯಾವುದೇ ಕನ್ಫರ್ಮೇಷನ್ ಇಲ್ಲ ರೂಮರ್ಸ್ ಒಟ್ಟನಲ್ಲಿ ಆಲ್ರೆಡಿ ಇದರ ಬಗ್ಗೆ ತುಂಬಾ ಲೀಕ್ಸ್ ಗಳು ಬರ್ತಾ ಇದೆ ಈವನ್ vivo X300 ಸೀರೀಸ್ ಬಗ್ಗೆನು ತುಂಬಾ ಲೀಕ್ಸ್ ಗಳು ಬರ್ತಾ ಇದೆ X300 300 Pro ಪ್ಲಸ್ ಅಲ್ಲ ಈ ಸಲ ಇಂಡಿಯಾದಲ್ಲೂ ಕೂಡ ಎಲ್ಲಾ ವೇರಿಯಂಟ್ ಲಾಂಚ್ ಆಗುತ್ತೆ ವಿತ್ ಬ್ಯಾಕ್ ಕವರ್ ಕ್ಯಾಮೆರಾ ಕಿಟ್ ಎಲ್ಲ ಅಂತ ಹೇಳ್ತಾ ಇದ್ದಾರೆ. ಸೋ ನೋಡಬೇಕಾಗಿದೆ ಒಟ್ಟನಲ್ಲಿ. ಸೋ ಈ ik 15 ನಲ್ಲಿ ನಮಗೆ ಲೇಟೆಸ್ಟ್ L8ಜನ್ 5 ವಿತ್ ಡೀಸೆಂಟ್ ಕ್ಯಾಮೆರಾ 7000 m ಕೆಪಾಸಿಟಿ ಬ್ಯಾಟರಿ ಎಲ್ಟಿಪಿಓ ಡಿಸ್ಪ್ಲೇ ಎಲ್ಲ ಇರುತ್ತೆ ಯುಲಿ ik 15 ಇದೆ ಗೇಮರ್ಸ್ ಗಳಿಗೆ ಅಂತ ಮಾಡೋ ಫೋನು ಸೋ ನನಗೆ ಅನಿಸದಂಗೆ ಇದು ಒಂದು 50,000 ರೇಂಜ್ ಅಲ್ಲಿ ಲಾಂಚ್ ಆಗುತ್ತೆ ಅಂತ ನನಗೆ ಅನ್ನಿಸ್ತಾ ಇದೆ ಬಂದ್ರೆ ಆಲ್ರೆಡಿ ಇದರ ಬಗ್ಗೆ ತುಂಬಾ ಲೀಕ್ಸ್ ಗಳು ಬರ್ತಾ ಇದೆ ಆಯ್ತಾ ಸೋ ಇಂಟರೆಸ್ಟಿಂಗ್ ಕಲರ್ಸ್ ಜೊತೆಗೆಲ್ಲ ಲಾಂಚ್ ಮಾಡ್ತಾ ಇದ್ದಾರೆ. ಸೋ ನನಗೆ ಅದು ಯಾವುದೋ ಮೊನ್ನೆ ಈ ಫೋನ್ದ ಯಾವುದೋ ನೋಡದೆ ಕಲರ್ ತುಂಬಾ ಇಂಟರೆಸ್ಟಿಂಗ್ ಅನ್ನಿಸ್ತು ಡಿಫರೆಂಟ್ ಆಗಿದೆ ಕಲರ್ ಹಿಂದಗಡೆ ಬ್ಲೂ ಇಶೋ ಯಾವುದೋ ಒಂತರ ಸೋ ನೆಕ್ಸ್ಟ್ oneಪ ಕಡೆಯಿಂದ onepl 15 ಕೂಡ ಬರೋ ಸಾಧ್ಯತೆ ಇದೆ ಈ ಫೋನ್ದು ಕೂಡ ತುಂಬಾ ಲೀಕ್ಸ್ ಗಳು ಬರ್ತಾ ಇದೆ ಆಲ್ರೆಡಿ ಹೇಳ್ಬಿಟ್ಟಿದ್ದಾರೆ ಸ್ನಾಪ್ಡ್ರಾಗನ್ 8ಜನ್ 5 ಪ್ರೊಸೆಸರ್ ಬರುತ್ತೆ 165ಹ ಇಂದು ಕ್ವಾಡ್ ಎಚಡಿಪ ಓಲೆಡ್ ಡಿಸ್ಪ್ಲೇ ಅಮೋ ಡಿಸ್ಪ್ಲೇ ಲಿಟರ್ ಎಲ್ಟಿಪಿ ಎಲ್ಲ ಟಾಪ್ ನಾಚ್ ಇದೆ 7000 m ಕೆಪಾಸಿಟಿ ಬ್ಯಾಟರಿ ಅಂತೆ ನಗೆ ಅನಿಸದಂಗೆ ಈ ಫೋನ್ ಲಾಂಚ್ ಆದ್ರೆ ಲಾಂಚ್ ಆಗುತ್ತೆ ಒನ್ ಆಫ್ ದ ಬೆಸ್ಟ್ ಆಪ್ಷನ್ ಆಗಬಹುದು ನನಗೆ ಅನಿಸಂಗೆ oneಪ 15 ಈವನ್ 14 ಕೂಡ ಸಕದಾಗಿದೆ 60ಸಾ ರೇಂಜ್ ಒಳ್ಳೆ ಇದು ಓಎಸ್ ನ ಕೂಡ ತುಂಬಾ ಇಂಪ್ರೂವ್ ಮಾಡಿದ್ದಾರೆ ನೆಕ್ಸ್ಟ್ oppo ಕಡೆಯಿಂದ ಫೈಂಡ್ X9 ಅಲ್ಟ್ರಾ ಇದು ಕೂಡ ರೂಮರ್ಸ್ ಸೋಫೈಂಡ್ ಸೀರೀಸ್ ಪ್ರೀಮಿಯಂ ಸೀರೀಸ್ 50 60 70 ರೇಂಜ್ ಅಲ್ಲಿ ಲಾಂಚ್ ಆಗುವಂತ ಸ್ಮಾರ್ಟ್ ಫೋನ್ ಇದರಲ್ಲೂ ಕೂಡ ನಮಗೆ ಹೆವಿ ಒಳ್ಳೆ ಡಿಸ್ಪ್ಲೇ ಎಲ್ಟಿಪಿ ಅಮೋಲೆಡ್ 200 mಪ ಕ್ಯಾಮೆರಾ 5 m ಕೆಪಾಸಿಟಿ ಬ್ಯಾಟರಿ ಅಂತೆ ಲೀಕ್ಸ್ ಗಳ ಪ್ರಕಾರ ಇದರಲ್ಲಿ ವೈರ್ಲೆಸ್ ಚಾರ್ಜಿಂಗ್ ಕೂಡ ಇರುತ್ತೆ ಡೈಮಂಡ್ ಸಿಟಿ 9500 ಪ್ರೋಸೆಸರ್ ಇದು ಸೋ ಈ ಲೇಟೆಸ್ಟ್ 8ಎಜನ್ 5 ಕಾಂಪಿಟೇಷನ್ ಕೊಡೋದಕ್ಕೆ ಲಾಂಚ್ ಮಾಡಿರೋ ಪ್ರೋಸೆಸರ್ ಇದು ಡೈಮಂಡ್ ಸಿಟಿ 9500 ಹೆವಿ ಪವರ್ಫುಲ್ ಆಗಿರುವಂತದ್ದು ಇದು ಕೂಡ ರೂಮರ್ಸ್ ನೋಡಬೇಕು ಯಾವಾಗ ಲಾಂಚ್ ಮಾಡ್ತೀರಿ.
xiaomi 17 ಆಲ್ರೆಡಿ ಚೈನಾದಲ್ಲಿ ಲಾಂಚ್ ಆಗಿದೆ xiaomi 17 ಈ ಸಲ ಇಂಡಿಯಾದಲ್ಲಿ ಲಾಂಚ್ ಆಗುತ್ತೆ ಅಂತ ಹೇಳ್ತಾ ಇದ್ದಾರೆ ಸೋ ನಮ್ಮ ಇಂಡಿಯಾದು ಯಾರೋ ಇದ್ದಾರಲ್ಲ ಹೆಡ್ ಸೋ ಅವರು ಫೋಟೋ ಇಟ್ಕೊಂಡುಬಿಟ್ಟು ಟ್ವಿಟರ್ ಅಲ್ಲಿ ಏನೋ ಹಾಕಿದ್ದು ನೋಡ್ದೆ ನಾನು ಮೋಸ್ಟ್ಲಿ ಈ ವರ್ಷ ಲಾಂಚ್ ಆಗುತ್ತೆ ತುಂಬಾ ಲಾಂಚ್ ಮಾಡಲ್ಲ ತುಂಬಾ ಕಡಿಮೆ ಎಲ್ಲಾ ಸೀರೀಸ್ನ ಲಾಂಚ್ ಮಾಡಲ್ಲ xiaomi ನನ ಅವರು ಸೋ ಇದನ್ನ ಲಾಂಚ್ ಮಾಡ್ತಾರೆ ಅಂತ ಅಂತಾ ಇದ್ದಾರೆ ನೋಡಬೇಕು ಫೋನ್ ತುಂಬಾ ಇಂಟರೆಸ್ಟಿಂಗ್ ಆಗಿದೆ ಇರ ಡಿಸ್ಪ್ಲೇ ಎಲ್ಲ ಇದೆ ಅಂದ್ರೆ pro ಮ್ಯಾಕ್ಸ್ ಅಲ್ಲೆಲ್ಲ ಇನ್ಡ ಡಿಸ್ಪ್ಲೇ ಇದೆ ಮೋಸ್ಟ್ಲಿ xiaomi 17 ಅಲ್ಲಿ ಇಲ್ಲ ಸೋ ಎಲ್ಲಾದು ಲಾಂಚ್ ಮಾಡಿದ್ರೆ ತಗೊಳೋರು ತಗೋತಾರೆ ನಂಗೆ ಅನಿಸದಂಗೆ 80ಒ ಲಕ್ಷ ರೇಂಜ್ 80 ರಿಂದಒ ಲಕ್ಷ ರೇಂಜ್ ಬೇಸ್ ವೇರಿಯಂಟ್ ಸ್ವಲ್ಪ ಕಡಿಮೆ ಇರುತ್ತೆ ಮೋಸ್ಟ್ಲಿ xiaomi 17 ಒಂದು 60ಸಾ ಇರಬಹುದು ಪ್ರೋ ಮೋಸ್ಟ್ಲಿ ಒಂದು 80 70 80 ಆಗಿದೆ ಪ್ರೋ ಮ್ಯಾಕ್ಸ್ ಮೋಸ್ಟ್ಲಿ ಒಂದು ಲಕ್ಷ ಆಗಬಹುದೇನೋ ಗೊತ್ತಿಲ್ಲ ಲಕ್ಷದ ಮೇಲಾದ್ರೂ ಆಶ್ಚರ್ಯ ಪಡಬೇಕಾ ಇಂಗಡ ಬೇರೆ ಡಿಸ್ಪ್ಲೇ ಇದೆ ಅದು ಕೂಡ 120 ಎಲ್ಟಿಪಿಓ ಡಿಸ್ಪ್ಲೇ ಅದು ನೋಡೋಣ ನೆಕ್ಸ್ಟ್ vivo x 300 ಸೀರೀಸ್ ಆಗ್ಲೇ ಹೇಳಿದಂಗೆ ಇದರಲ್ಲೂ ಕೂಡ ಡೈಮಂಡ್ ಸಿಟಿ 9500 ಅಂತ ಹೇಳಲಾಗ್ತಾ ಇದೆ ಕೆಲವೊಂದು ಕಡೆ ಸ್ನಾಪ್ಡ್ರಾಗನ್ ಕೂಡ ಅಂತಾರೆ ಇದರ ಬಗ್ಗೆ ತುಂಬಾ ಲೀಕ್ಸ್ ಗಳು ಆಡ್ತಾ ಇದೆ ಏನಕ್ಕೆ ಅಂದ್ರೆ ತುಂಬಾ ಜನ ವೇಟ್ ಮಾಡ್ತಾರೆ ಆಯ್ತಾ ನಾನು ಕೂಡ ವೇಟ್ ಮಾಡ್ತಾ ಇದೀನಿ ಕ್ಯಾಮೆರಾ ನೆಕ್ಸ್ಟ್ ಲೆವೆಲ್ ಇರುತ್ತೆ vivo ಸೀರೀಸ್ ಅಲ್ಲಿ ಸೋ ನೋಡೋಣ ಹೆಂಗಿರುತ್ತೆ ಈ ಸರ್ ಏನೆಲ್ಲಾ ಅಪ್ಗ್ರೇಡ್ಸ್ ಆಗುತ್ತೆ ಹಿಂಗೆಲ್ಲ ಇರುತ್ತೆ ಅಂತ ನನಗೆ ಅನಿಸ್ತದೆ ಒಂದು ಲಕ್ಷ ರೇಂಜ್ ಅಲ್ಲಿ ಲಾಂಚ್ ಆಗುತ್ತೆ ಏನು ಏನು ಪ್ರೋ ಅಥವಾ ಪ್ರೋ ಮ್ಯಾಕ್ಸ್ ಪ್ರೋ ಮ್ಯಾಕ್ಸ್ ಸ್ವಲ್ಪ ಜಾಸ್ತಿ ಆಗಬಹುದು ಪ್ರೋ ಪ್ಲಸ್ x3 pro ಮೋಸ್ಟ್ಲಿ ಒಂದು 85 90 ಅಂಕೊಳ್ಳಿ ಆಯ್ತಾ ಸೋ ಒಟ್ಟನಲ್ಲಿ ಚೈನಾದಲ್ಲಿ ಈ ಅಕ್ಟೋಬರ್ 13ಗೆ ಲಾಂಚ್ ಆಗ್ತದೆ ನಮ್ಮ ದೇಶದಲ್ಲೂ ಕೂಡ ಆಗುತ್ತೆ ಸ್ವಲ್ಪ ದಿನದಲ್ಲೇ ಅದಾಗಿ ಸ್ವಲ್ಪ ದಿನಕ್ಕೆ ಆಗಬಹುದೇನು.


