ಓಲಾ ಎಲೆಕ್ಟ್ರಿಕ್ ಈ ಕಂಪನಿಯ ಪತನವಾಗ್ತಾ ಇದೀಯಾ ಈ ಕಂಪನಿ ಅವನತಿ ಎಡೆಗೆ ನಡೀತಾ ಇದೀಯಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಓಲಾ ಎಲೆಕ್ಟ್ರಿಕ್ ಕಂಪನಿಯ ಬಗ್ಗೆ ಒಳ್ಳೆ ವಿಷಯಕ್ಕಿಂತ ಜಾಸ್ತಿ ನೆಗೆಟಿವ್ ವಿಷಯಕ್ಕೆನೆ ಸದ್ದು ಮಾಡ್ತಾ ಇದೆ ಇದರ ಬಗ್ಗೆ ಮಾತನಾಡಬೇಕು ಅಂದ್ರೆ ಒಂದಾ ಎರಡ ಇವರ ಸ್ಕೂಟರ್ಗಳೆಲ್ಲ ಬಿಸಿಲಲ್ಲೇ ಬೆಂಕಿ ಹತ್ಕೊತಾ ಇದೆ ಇನ್ನು ಅವರ ಶೋರೂಮ್ ಮುಂದೆ ಸರ್ವಿಸ್ ಸರಿಯಾಗಿ ಕೊಡ್ತಿಲ್ಲ ಅಂತ ಗಲಾಟೆ ಮಾಡೋರು ಒಬ್ಬರ ಇಬ್ಬರ ಮೊನ್ನ ಮೊನ್ನೆ ಗೋವಾದಲ್ಲಿ ಇವರು ಬೈಕ್ ಸೇಲ್ಸ್ ನ್ನೇ ಸ್ಟಾಪ್ ಮಾಡಾಕವರೆ ಇಷ್ಟೆಲ್ಲಾ ಪ್ರಾಬ್ಲಮ್ ಇದೆ ಅಂತ ಅಂದ್ರೆ ಈ ಕಂಪನಿ ಈ ಲೆವೆಲ್ ಬರೋದಕ್ಕೆ ಕಾರಣಗಳೇನು? ನಾನ ಇವತ್ತು ಇದರ ಬಗ್ಗೆ ನನಗೆ ಅನಿಸಿದಂತ ಕೆಲವೊಂದು ವಿಷಯಗಳನ್ನ ನಿಮ್ಮ ಹತ್ರ ಶೇರ್ ಮಾಡ್ತೀನಿ. ಸ್ವಲ್ಪ ರಿಸರ್ಚ್ ಮಾಡಿದೀನಿ.
ಈ ವರ್ಷ ಜುಲೈ ತಿಂಗಳಿಂದ ಸೇಲ್ಡ್ ಆಟ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನ ಸೇಲ್ ಮಾಡಿರುವಂತ ಕಂಪನಿಗಳ ಪಟ್ಟಿಯನ್ನ ಒಂದೊಂದಾಗಿ ಹೇಳ್ಕೊಂಡು ಬರ್ತೀನಿ. ಮೊದಲನೆದಾಗಿ ಜುಲೈ 2025 ರಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ನ ಸೇಲ್ ಮಾಡಿದ್ರು TVS ಅವರು 22,225 ಆಮೇಲೆ Bajaj Bajaj ಅವರ ಚೇತಕ್ಕೆ ತುಂಬಾ ಚೆನ್ನಾಗಿ ಸೇಲ್ ಆಗ್ತಾ ಇದೆ. ಆಮೇಲೆ Ola ಎಲೆಕ್ಟ್ರಿಕ್ ಮೂರನೇ ಸ್ಪಾಟ್ ಏತರ್ ನಾಲ್ಕನೇ ಸ್ಪಾಟ್ ಆಮೇಲೆ Hero ಮೋಟಾರ್ ಕಾರ್ಪ್ ಅಂದ್ರೆ ಹರೋ ಬೈಕ್ ಗಳೆಲ್ಲ ಬರ್ತವಲ್ವಾ ಅದು ಐದನೇ ಸ್ಪಾಟ್ ಟಾಪ್ ಐದು ಕಂಪನಿಗಳನ್ನ ಮಾತ್ರ ತಗೋತೀನಿ. ನೆಕ್ಸ್ಟ್ ಆಗಸ್ಟ್ ತಿಂಗಳಲ್ಲಿ ಮತ್ತೊಮ್ಮೆಟಿವಿಎಸ್ ನಂಬರ್ ಒನ್ 24000 ಆ ಸ್ಕೂಟರ್ ನ ಸೇಲ್ ಮಾಡಿದ್ದಾರೆ ನೆಕ್ಸ್ಟ್ ಓಲಾ ಓಲಾ ಎರಡನೇ ಸ್ಪಾಟ್ ಹತ್ತತ್ರ 19000 ಆಮೇಲೆ ಏತರು ಮೂರನೇ ಸ್ಪಾಟ್ 17000 ಆಮೇಲೆ ಹೀರೋ ಬರುತ್ತೆ ಆಮೇಲೆ ಬಜಾಜ್ ಬರುತ್ತೆ ಆ ಸ್ಟಾಟಿಸ್ಟಿಕ್ಸ್ ಅನ್ನ ನೋಡ್ತಾ ಇದ್ದೀರಾ ನೆಕ್ಸ್ಟ್ ಸೆಪ್ಟೆಂಬರ್ ತಿಂಗಳಿಗೆ ಬರ್ತೀನಿ ಆಯ್ತಾ ಈ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಬದಲಾವಣೆ ಆಗುತ್ತೆ ಮೊದಲನೇ ಸ್ಪಾಟ್ ಅಲ್ಲಿ ಟಿವಿಎಸ್ ಆಬ್ವಿಯಸ್ ಲಾಸ್ಟ್ ಟೈಮ್ ಟಿವಿಎಸ್ ಇತ್ತು ಈ ಸೈಡ್ ಟಿವಿಎಸ್ ಇದೆ ನೆಕ್ಸ್ಟ್ ಬಜಾಜ್ ಆಯ್ತಾ ಮೂರನೇ ಸ್ಪಾಟ್ಗೆ ಏತರ್ ಬರುತ್ತೆ ಓಲನ ಹಿಂದೆ ಹಾಕಿ ಏತರ್ ಮೂರನೇ ಸ್ಪಾಟ್ಗೆ ಬರುತ್ತೆ ನಾಲ್ಕನೇ ಸ್ಪಾಟ್ ಲ್ಲಿ ಓಲ ಆಯ್ತಾ ಏತರ್ 16558 ಸ್ಕೂಟರ್ನ ಸೇಲ್ ಮಾಡಿದ್ರೆ ಓಲದವರು ಬರಿ 1223 ಸ್ಕೂಟರ್ಗಳನ್ನ ಸೇಲ್ ಮಾಡ್ತಾರೆ ಐದನೇ ಸ್ಪಾಟ್ ಅಲ್ಲಿ ಹರೋವಿದ ಬೈಕ್ಗಳು ಸೋ 11856 ಸ್ಕೂಟರ್ ನೆಕ್ಸ್ಟ್ ಅಕ್ಟೋಬರ್ ಸೋ ಕಳೆದ ತಿಂಗಳ ಸೇಲ್ಸ್ ನ್ನ ನೋಡಿದ್ರೆ ಈ ಸಲಬಜಾಜ್ ನಂಬರ್ ಒನ್ ಸ್ಪಾಟ್ 31000ಟಿವಿಎಸ್ ಎರಡನೇ ಸ್ಪಾಟ್ ಈ ಸಲ ಮತ್ತೊಮ್ಮೆ ಮೂರನೇ ಸ್ಪಾಟ್ ಅಲ್ಲಿ ಏತರು 28000 ಸ್ಕೂಟರ್ಗಳನ್ನ ಏತರ ಅವರು ಸೇಲ್ ಮಾಡಿದ್ದಾರೆ.
ಓಲಾದವರು ಬರಿ 16000 ಡಿಫರೆನ್ಸ್ ನೋಡಿ ಡಿಫರೆನ್ಸ್ ಆಲ್ಮೋಸ್ಟ್ ಡಬಲ್ ಸ್ಕೂಟರ್ನ್ನ ಏತರ ನವರು ಸೇಲ್ ಮಾಡಿದ್ದಾರೆ ಸೋ ನೋಡೋದಕ್ಕೆ ಹೋದ್ರೆ ಈ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಈ ಎರಡು ತಿಂಗಳಲ್ಲಿ ಏತರ ನವರು ಓಲಗಿಂತ ಜಾಸ್ತಿ ಸ್ಕೂಟರ್ಗಳನ್ನ ಸೇಲ್ ಮಾಡಿದ್ದಾರೆ ಸೋ ಈ ಒಂದು ಕರೆಂಟ್ ಮಂತ್ ಈ ನವೆಂಬರ್ ತಿಂಗಳಲ್ಲಿ ಇಲ್ಲಿಯವರೆಗೆ ಇಲ್ಲಿಯವರೆಗೆ ಏತರ್ ಮತ್ತು ಓಲ ನಡುವೆ ಯಾರು ಜಾಸ್ತಿ ಸ್ಕೂಟರ್ನ್ನ ಸೇಲ್ ಮಾಡಿದ್ದಾರೆ ಅಂತ ಚೆಕ್ ಮಾಡೋದಕ್ಕೆ ಹೋದ್ರೆ ಏತರ್ ನವರು ಈ ನವೆಂಬರ್ ತಿಂಗಳಲ್ಲಿ ಇಲ್ಲಿಯವರೆಗೆ ಆಯ್ತಾ 13ನೇ ತಾರೀಕು ನವೆಂಬರ್ ತಿಂಗಳಲ್ಲಿ ಸೋ ಇಲ್ಲಿವರೆಗೆ ಏತರ ನವರು 8945 ಸ್ಕೂಟರ್ನ ಸೇಲ್ ಮಾಡಿದ್ರೆ ಓಲದವರು ಬರಿ 3826 ಸ್ಕೂಟರ್ಗಳನ್ನ ಸೇಲ್ ಮಾಡಿದ್ದಾರೆ ಸೋ ಇದನ್ನ ನೋಡೋದಕ್ಕೆ ಹೋದರೆ ನನಗೆ ಯಾಕೋ ಈ ಓಲ ಎಲೆಕ್ಟ್ರಿಕ್ ಕಂಪನಿಯ ಪತನವಾಗ್ತಾ ಇದೆಯಾ ಅಂತ ಅನ್ಸುತ್ತೆ ಇದಕ್ಕೆ ಕಾರಣಗಳು ನನಗೆ ಅನಿಸದಂಗೆ ತುಂಬಾ ಇದೆ ಆಯ್ತಾ ಹೇಳ್ತಾ ಕೂತ್ಕೊಂಡ್ರೆ ಬೇಜಾನ ಇದೆ ಸೋ ನನಗೆ ಅನ್ಸಿದ್ದ ಕೆಲವೊಂದು ಮೇನ್ ಇಂಪಾರ್ಟೆಂಟ್ ವಿಷ ವಿಷಯಗಳನ್ನ ನಿಮ್ಮ ಹತ್ರ ಶೇರ್ ಮಾಡ್ತೀನಿ ಈ ಓಲ ಎಲೆಕ್ಟ್ರಿಕ್ ಕಂಪನಿ ಶುರುವಾಗಿ ಸರಿಯಾಗಿ ಐದು ವರ್ಷ ಕೂಡ ಆಗಿಲ್ಲ ಒಂದು ನಾಲಕು ವರ್ಷ ಆಗಿರಬಹುದು ಇಷ್ಟು ಬೇಗ ಅದು ಹೆಂಗೆ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ನ ಸೇಲ್ ಮಾಡುವಂತ ಬ್ರಾಂಡ್ ಆಯ್ತು ಇಷ್ಟೊಂದು ಎಲೆಕ್ಟ್ರಿಕ್ ಸ್ಕೂಟರ್ನ ಹೆಂಗಪ್ಪ ಸೇಲ್ ಮಾಡ್ತಾ ಇದ್ದಾರೆ ಅಂತ ತುಂಬಾ ಜನಕ್ಕೆ ಅನ್ನಿಸಬಹುದು.
ಈ ಟಾಪ್ ಫೈವ್ ಎಲೆಕ್ಟ್ರಿಕ್ ಸ್ಕೂಟರ್ ಬ್ರಾಂಡ್ ನಾವು ನೋಡೋದಕ್ಕೆ ಹೋದ್ರೆ ಬಜಾಜ್ ಫುಲ್ ಎಸ್ಟಾಬ್ಲಿಷ್ ಆಗಿರುವಂತ ಬ್ರಾಂಡ್ ಅವರು ಟಾಪ್ ಅಲ್ಲಿ ಇರೋದ್ರಲ್ಲಿ ಏನು ಡೌಟ್ ಇಲ್ಲ ಬಿಡಿ ಆಮೇಲೆ ಟಿವಿಎಸ್ ಇವರು ಕೂಡ ಅಷ್ಟೇ ಎಸ್ಟಾಬ್ಲಿಷ್ ಆಗಿರುವಂತ ಬ್ರಾಂಡ್ ನೆಕ್ಸ್ಟ್ ಹರೋ ಕೂಡ ಇದೆ ಅವರು ಕೂಡ ಎಸ್ಟಾಬ್ಲಿಷ್ ಆಗಿರುವಂತ ಬ್ರಾಂಡ್ ಈ ಬ್ರಾಂಡ್ಗಳ ಮಧ್ಯ ಇರುವಂತ ಎರಡು ಹೊಸ ಕಂಪನಿಗಳು ಏತರ್ ಮತ್ತೆ ಓಲ ಆಕ್ಚುಲಿ ಏತರ ನವರು ಓಲ ಗಿಂತ ಮುಂಚೆನೆ ಕಂಪನಿಯನ್ನ ಶುರು ಮಾಡಿದ್ದಾರೆ ಆಯ್ತಾ 2013ನೇ ಇಸ್ವಿಯಲ್ಲಿ ಏತರ್ ಕಂಪನಿ ಶುರುವಾಗಿದ್ದು ಅವರು ಆಗಲಿಂದನೇ ಆರ್ಎಂಡಿ ಮಾಡಿ ಲೇಟಆಗಿ 2018ನೇ ಇಸವಿನಲ್ಲಿ ಅವರ ಬೈಕ್ಗಳನ್ನ ಮಾರ್ಕೆಟ್ಗೆ ತಗೊ ಬರ್ತಾರೆ ಇನ್ನು ಈ ಓಲ ಎಲೆಕ್ಟ್ರಿಕ್ ಇನ್ ಹಿಸ್ಟರಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಕಂಪನಿ ಶುರುವಾಗಿದ್ದು ಆಕ್ಚುಲಿ ನಾಮಕಾವಸ್ಥೆ 2017ನೇ ಇಸವಿನಲ್ಲಿ 2017ನೇ ಇಸ್ವಿಯಲ್ಲಿ ಲಾಂಚ್ ಆದ್ರೂ ಸಹ 2020ರ ತಂಗೂರು ಕೂಡ ಅದರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಅವರು ಕೊಡೋದಿಲ್ಲ ಆಯ್ತಾ 2020 ಮೇ ತಿಂಗಳಲ್ಲಿ ಇವರು ನೆದರ್ಲ್ಯಾಂಡ್ ಇಂದ ಒಂದು ಕಂಪನಿಯನ್ನ ಅಕ್ವೈರ್ ಮಾಡ್ಕೊತಾರೆ ಈ ಕಂಪನಿ ಹೆಸರು ಎಟರ್ಗೋ ಅಂತ ಆಯ್ತಾ ಬರಿ 3.75 75 ಮಿಲಿಯನ್ ಯುರೋಸ್ಗೆ ಚಿಲ್ರೆ ಚಿಲ್ರೆಗೆ ಈ ಕಂಪನಿಯನ್ನ ಅಕ್ವೈರ್ ಮಾಡ್ಕೊತಾರೆ ಆಯ್ತಾ ಈ ಕಂಪನಿಯನ್ನ ಅಕ್ವೈರ್ ಮಾಡಿಕೊಂಡಂತ ಕೆಲವೇ ಕೆಲವು ತಿಂಗಳಲ್ಲಿ ಡಿಸೆಂಬರ್ 2020ಕ್ಕೆ ಅನೌನ್ಸ್ ಮಾಡ್ತಾರೆ ಓಲಾದವರು ಒಂದು ಎಲೆಕ್ಟ್ರಿಕ್ ಸ್ಕೂಟರ್ನ ಲಾಂಚ್ ಮಾಡ್ತಾರೆ ಅಂತ ಸೋ ಅದಾಗಿ ಕೆಲವು ತಿಂಗಳಿಗೆ ಆಗಸ್ಟ್ 15 2021ಕ್ಕೆ ಅವರ ಫಸ್ಟ್ ಎಲೆಕ್ಟ್ರಿಕ್ ಸ್ಕೂಟರ್ನ ಮಾರ್ಕೆಟ್ಗೆ ತಗೊ ಬರ್ತಾರೆ ಓಲಎಸ್ಒ ಏನಿದೆ ಅದು ಮಾರ್ಕೆಟ್ಗೆ ಬರುತ್ತೆ ಲಿಟರಲಿ ಟೈಮ್ ಲೈನ್ ನೋಡ್ಕೊಳ್ಳಿ ಮೇ 2020ಕ್ಕೆ ನೆದರ್ಲ್ಯಾಂಡ್ ಕಂಪನಿಯನ್ನ ಅಕ್ವರ್ ಮಾಡ್ಕೊತಾರೆ. ಆಮೇಲೆ ಡಿಸೆಂಬರ್ 2020ಕ್ಕೆ ಅನೌನ್ಸ್ ಮಾಡ್ತಾರೆ ಮತ್ತು ಆಗಸ್ಟ್ 15 2021 ಕ್ಕೆ ಲಾಂಚೇ ಮಾಡಾಕ್ತಾರೆ.
ಒಂದು ವರ್ಷ ಬರಿ ಒಂದು ವರ್ಷ ಗ್ಯಾಪ್ ಅಲ್ಲಿ ನೀವು ನಂಬಲ್ಲ ಇದು ಲಾಂಚ್ ಆಗಿ ಒಂದೇ ತಿಂಗಳಲ್ಲಿ 5 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ಗಳ ಬುಕಿಂಗ್ ಆಗುತ್ತೆ ಈ ಓಲ ಅದು 5 ಲಕ್ಷ ಬುಕಿಂಗ್ ಆಗುತ್ತೆ ಸ್ಕೂಟರ್ಗಳು ಕ್ರೇಜಿ ನಂಬರ್ ಅದು ನೋಡೋದಕ್ಕೆ ಹೋದ್ರೆ 5 ಲಕ್ಷ ಅಂದ್ರೆ ಕಡಿಮೆ ನಂಬರ್ ಅಲ್ಲ ಆಯ್ತಾ ಇಲ್ಲೇ ಪ್ರಾಬ್ಲಮ್ ಆಗಿದ್ದು ನಂಗೆ ಅನಿಸದಂಗೆ ಆಕ್ಚುಲಿ ನಾನು ಇವರಏನು ಕಂಪನಿಯನ್ನ ಅಕ್ವೈರ್ ಮಾಡ್ಕೊಂಡ್ರು ಎಟರ್ಗೋ ಅಂತ ಇವರು ಆಕ್ಚುಲಿ ಈ ಓಲಎಸ್1 ಬೈಕ್ ಅನ್ನ ಇವರೇ ಡಿಸೈನ್ ಮಾಡಿರೋ ಅದು 2017 ರಲ್ಲೇ ಡಿಸೈನ್ ಮಾಡಿದ್ದಾರೆ ಸೋ ನಾನು ನಿಮಗೆ ಅವರದು ಅಫಿಷಿಯಲ್ ಸೋಶಿಯಲ್ ಮೀಡಿಯಾ ಪೋಸ್ಟ್ ನ್ಯೂಸ್ ಆರ್ಟಿಕಲ್ ತೋರಿಸ್ತೀನಿ ನೋಡ್ತಾ ಇದ್ದೀರಾ ಇದು ಆಕ್ಚುಲಿ ಓಲ ಬೈಕ್ ಅಲ್ಲ ನೋಡೋದಕ್ಕೆ ಸೇಮ್ ಓಲ ಬೈಕ್ ತರನೇ ಇದೆ ಅಲ್ವಾ ಈ ಬೈಕ್ ಹೆಸರು ಬಂದ್ಬಿಟ್ಟು ನೋಡ್ತಾ ಇದ್ದೀರಾ ಟರ್ಗೋ ಅವರದು ಇಲ್ಲಿದೆ ನೋಡಿ ಆಪ್ ಸ್ಕೂಟರ್ ಅಂತ ಟರ್gಗೋಸ್ ಆಪ್ ಸ್ಕೂಟರ್ ಅಂತ ಈ ಸ್ಕೂಟರ್ ಹೆಸರು ಈ ಓದವರು ಏನ್ ಮಾಡಿದ್ರು ಈ ಕಂಪನಿನ ಅಕ್ವೈರ್ ಮಾಡ್ಕೊಂಡು ಈ ಒಂದು ಬೈಕ್ ನ್ನ ರಿಬ್ರಾಂಡ್ ಮಾಡ್ತಾರೆ ರಿಬ್ರಾಂಡ್ ನೋಡ್ತಾ ಇದ್ದೀರಾ ಇದರದು ಸಸ್ಪೆನ್ಶನ್ ಸಿಂಗಲ್ ಸಸ್ಪೆನ್ಶನ್ ಮುಂಚೆ ಇತ್ತಲ್ಲ ಪ್ರಾಬ್ಲಮ್ ಮುರ್ಕೊಂಡು ಹೋಗ್ತಿತ್ತು ಇದು ಸಸ್ಪೆನ್ಶನ್ ನಮ್ಮ ಇಂಡಿಯನ್ ರೋಡಿ್ಗೆ ಇವರು ಟೆಸ್ಟ್ ಮಾಡದೇನೆ ಆ ಒಂದು ಏನು ಕಂಪನಿ ಅವರು ನೆದರ್ಲ್ಯಾಂಡ್ ಅಲ್ಲಿ ಲಾಂಚ್ ಮಾಡಿದ್ದು ಯೂರೋಪ್ ಅಲ್ಲಿ ಲಾಂಚ್ ಮಾಡಿದ್ದು ಅಂತ ಅಂದ್ಬಿಟ್ಟು ಇಲ್ಲಿ ಅವರು ಲಾಂಚ್ ಮಾಡಕ್ಕೆ ಹೋದ್ರೆ ಉಳ್ಕೊತವಾ ಆ ಯುರೋಪಿಯನ್ ದೇಶದಲ್ಲ ರೋಡ್ಗಳು ಚೆನ್ನಾಗಿರ್ತವೆ ನಮ್ಮ ರೋಡ್ಗಳು ಗೊತ್ತು ನಿಮಗೆ ಅದನ್ನ ಇಲ್ಲಿ ತಂದುಬಿಟ್ರೆ ಟೆಸ್ಟ್ ಮಾಡಿದಂಗೆ ಲಾಂಚ್ ಮಾಡಿ ಲಿಟ್ರಲಿ ಆ ಸಸ್ಪೆನ್ಶನ್ ಸಸ್ಪೆನ್ಶನ್ ಗಳೇ ಫ್ರಂಟ್ ಇಂದು ಮುರ್ಕೊಂಡು ಹೋಗಿತ್ತು ಎಷ್ಟೋ ಜನದ್ದು ಆ ಫೋಟೋಸ್ ನಾನು ನಿಮಗೆ ತೋರಿಸ್ತಾ ಇದೀನಿ.
ಒಂದು ಕಂಪನಿ ಅಕ್ವೈರ್ ಮಾಡ್ಕೊಂಡ್ರು ನೋಡಿ ಆ ಕಂಪನಿ ನಿಮಗೆ ಲಾಂಚಿಂಗ್ ಇದೆ ನೋಡಿ 2008 ಜುಲೈ ಯಲ್ಲಿ ಇವರು ಆಕ್ಚುಲಿ ಏನು ಆಪ್ ಸ್ಕೂಟರ್ ಅಂತ ಆ ಕಂಪನಿ ಅವರು ಲಾಂಚ್ ಮಾಡಿರೋದು ಎಟರ್ಗೋ ಅಂತ ಅವರು ಮಾಡಿರೋದನ್ನ ಇವರು ತಂದುಬಿಟ್ಟು ರಿಬ್ರಾಂಡ್ ಮಾಡಿ ಹೆಸರು ಹಾಕೊಂಡು ನಮ್ಮ ದೇಶದಲ್ಲಿ ಸೇಲ್ ಮಾಡೋಕ್ಕೆ ಶುರು ಮಾಡ್ತಾರೆ. ಆ ಕಂಪನಿ ಚಾನೆಲ್ ಈಗಲೂ ಇದೆ ಅವರ ಸೋಶಿಯಲ್ ಮೀಡಿಯಾ ನೋಡಿ ಈಗಲೂ ಅವರದು Instagram ಈಗಲೂ ರನ್ನಿಂಗ್ ಇದೆ ಸೇಮ್ ಸ್ಕೂಟರ್ ಏನು ಚೇಂಜ್ ಇಲ್ಲ ಅವರದು Twitter ಪೇಜ್ ಹಂಗೆ ಇದೆ Facebook ಪೇಜ್ ಹಂಗೆ ಇದೆ ಇನ್ನೊಂದು ಕೋಇನ್ಸಿಡೆನ್ಸ್ ಅನ್ಸಿದ್ದು ನೋಡಿ ಅವರದು ಬ್ಯಾಟರಿ ಇದು ಮಾಡ್ಯುಲರ್ ಬ್ಯಾಟರಿ ಸೇಮ್ ನಮ್ದು ಈಗ ಓಲ ಓಲ ಎಲೆಕ್ಟ್ರಿಕ್ ಬ್ಯಾಟರಿ ಕೂಡ ಸೇಮ್ ಡಿಸೈನ್ ಹಿಂಗೆ ಯು ಶೇಪ್ ಇದು ಆಕ್ಚುಲಿ ಇವರು ಏನ್ ಮಾಡಿದಾರೆ ಅಂದ್ರೆ ಡಿಟ್ಯಾಚಬಲ್ ಬ್ಯಾಟರಿಯನ್ನ ಅವರು ಆಗಲೇ ಡಿಸೈನ್ ಮಾಡಿದ್ರಂತೆ ಓಲದರು ಅದನ್ನ ಇಲ್ಲಿವರೆಗೆ ತಂದಿಲ್ಲ ಒಟ್ಟಿಗೆ ನೋಡಿ ಈ ಬ್ಯಾಟರಿ ಮಾಡ್ಯೂಲ್ ಸೇಮ್ ಹಂಗೆ ಇದೆ ಈತರ ಆಫ್ ಸರ್ಕ್ಯುಲರ್ ಶೇಪ್ ತರ ಇಲ್ವಾ ಸೇಮ್ ಹಂಗೆ ಇದೆ ಕೋಇನ್ಸಿಡೆನ್ಸ್ ಕಥೆ ಗುರು ಇದು ನೋಡಿ ಇದು ಓಲ ಅದು ಬ್ಯಾಟರಿ ಇದು ಮಾಡ್ಯೂಲ್ ಹಳೆ ಆ ಒಂದು ಕಂಪನಿದು ಎರಡು ಸೇಮ್ ಆಬ್ವಿಯಸ್ಲಿ ಹಿಂಗ ಆಗುತ್ತೆ ಸರಿಯಾಗಿ ಆರ್ ಎಂಡಿ ಮಾಡಲಿಲ್ಲ ಏನಿಲ್ಲ ಸರಿಯಾಗಿ ಸರ್ವಿಸ್ ಎಸ್ಟಾಬ್ಲಿಷ್ ಮಾಡಲಿಲ್ಲ ಲಾಂಚ್ ಮಾಡ್ತಾರೆ ಸೋ ಏನಾಗುತ್ತೆ ಹೇಳಿದ್ನಲ್ಲ ಒಂದೇ ತಿಂಗಳಲ್ಲಿ 5 ಲಕ್ಷ ಬುಕಿಂಗ್ ಆಗುತ್ತೆ ಅಂದ್ರೆ ಅವರಿಗೆ ಅವರು ಎಕ್ಸ್ಪೆಕ್ಟ ಮಾಡಿರಲಿಲ್ಲ ಮೋಸ್ಟ್ಲಿ ಓಲಾದವರು ಎಕ್ಸ್ಪೆಕ್ಟ ಮಾಡಿರಲಿಲ್ಲ ಇಷ್ಟೊಂದು ಸೇಲ್ಸ್ ಆಗುತ್ತೆ ಅಂತ ಅವರು ರೆಡಿ ಕೂಡ ಇರ್ಲಿಲ್ಲ ಏನ್ ಮಾಡಿದ್ರು ಸೋ ಬಂತಲ್ವಾ ಅವರೇನು ತಲೆ ಕೆಡಿಸಿಕೊಳ್ಳಿಲ್ಲ ಆಫ್ಟರ್ ಸೇಲ್ಸ್ ಬಗ್ಗೆ ಸರ್ವಿಸ್ ನ್ನ ಎಸ್ಟಾಬ್ಲಿಷ್ ಮಾಡಿಲ್ಲ ತಗೋ ಮ್ಯಾನುಫ್ಯಾಕ್ಚರ್ ಮಾಡು ಕಸ್ಟಮರ್ ಕೊಟ್ಟು ಕಳಿಸ್ತಾರು ಬರಿ ಇದನ್ನೇ ಮಾಡಿದ್ದು ಆಫ್ಟರ್ ಸೇಲ್ಸ್ ಬಗ್ಗೆ ತಲೆನೇ ಕೆಡಿಸಿಕೊಳ್ಳಿಲ್ಲ ಆಮೇಲೆ ಏನ ಆಗಬಹುದು ಒಂದೇ ಸಲ ಎಲ್ಲ ಕಸ್ಟಮರ್ಗಳ ಸರ್ವಿಸ್ ಸೆಂಟರ್ಗೆ ಬಂದುಬಿಟ್ರೆ ಹೆಂಗೆ ಹ್ಯಾಂಡಲ್ ಮಾಡೋದು ಇದರ ಬಗ್ಗೆ ಎಲ್ಲ ಯೋಚನೆನೇ ಮಾಡಲಿಲ್ಲ ಆಯ್ತಾ ಈ ಓಲ ಬೈಕ್ಗಳು ಸ್ಕೂಟರ್ಗಳು ಆಕ್ಚುಲಿ ಚೆನ್ನಾಗಿದಾವೆ ಆಯ್ತಾ ಒಳ್ಳೆ ಮೈಲೇಜ್ ಒಳ್ಳೆ ಪ್ರೈಸ್ಗೆ ಲಾಂಚ್ ಮಾಡ್ತಾರೆ ಬಟ್ ಆಫ್ಟರ್ ಸೇಲ್ಸ್ ಅನ್ನ ಅದೇ ಲೆವೆಲ್ಗೆ ಕೊಡಬೇಕು ಗಿತ್ತು.
ಬೇರೆ ಬ್ರಾಂಡ್ ಗಳಿಗೆ ಅಷ್ಟೊಂದು ಮ್ಯಾಟರ್ ಆಗಿಲ್ಲ ಪ್ರಾಬ್ಲಮ್ ಆಗಿಲ್ಲ ರೀಸನ್ ತುಂಬಾ ಸಿಂಪಲ್ ಆಯ್ತಾ ಈಟಿವಿಎಸ್ಬಜಾಜ್ ಕಂಪನಿಗಳಲ್ಲಿ ಎಸ್ಟಾಬ್ಲಿಷ್ ಆಗಿರುವಂತ ಕಂಪನಿಗಳ ಆಲ್ರೆಡಿ ಅವರದು ಬೇಜಾನ್ ಸರ್ವಿಸ್ ಸೆಂಟರ್ ಗಳು ಇದಾವೆ ಆಯ್ತಾ ಅವರಿಗೆ ಅದನ್ನ ಹ್ಯಾಂಡಲ್ ಮಾಡೋದು ಈಸಿ ಬಟ್ ಓಲಾದವರು ಹೊಸ ಕಂಪನಿ ಆಗಿರೋದ್ರಿಂದ ಸರಿಯಾಗಿ ಇವರ ಸರ್ವಿಸ್ ಸೆಂಟರ್ ಗಳನ್ನ ಎಸ್ಟಾಬ್ಲಿಷ್ ಮಾಡಲಿಲ್ಲ ಆಯ್ತಾ ಸೇಲ್ಸ್ ಹೆವಿ ಮಾಡಿದ್ರು ಬಟ್ ಅದೇ ಲೆವೆಲ್ಗೆ ಸರ್ವಿಸ್ ಕೊಡಕ್ಕೆ ಆಗ್ಲಿಲ್ಲ ಫೇಲ್ ಆಗೋಯ್ತು ಅದು ಸರ್ವಿಸ್ ಕೊಡೋದರಲ್ಲಿ ಫೇಲ್ ಆಗ್ಬಿಟ್ರು ಅವರು ಸರ್ವಿಸ್ ಸೆಂಟರ್ ಮುಂದೆ ನೂರಾರು ಎಲೆಕ್ಟ್ರಿಕ್ ಸ್ಕೂಟರ್ ನಿಲ್ಿಸಿಕೊಂಡುಬಿಟ್ಟು ಸ್ಟಾಕ್ ಇಟ್ಕೊಳ್ಳರು ಆಯ್ತಾ ಬೇಗ ಸರ್ವಿಸ್ ಮಾಡಿ ಕೊಡ್ತಾ ಇರ್ಲಿಲ್ಲ ಸೋ ಇದನ್ನೆಲ್ಲ ಫೇಸ್ ಮಾಡಿ ಜನಗಳು ಸೋಶಿಯಲ್ ಮೀಡಿಯಾದಲ್ಲಿ ಅಲ್ಲಿ ಇಲ್ಲಿ ನೆಗೆಟಿವ್ ಆಗಿ ಹೇಳಕ್ಕೆ ಶುರು ಮಾಡಿದ್ರು ಸೋ ನನಗೆ ಅನಿಸದಂಗೆ ಇದು ಒಂದು ಡೌನ್ಫಾಲ್ ಅನ್ಸುತ್ತೆ ಇದೇ ರೀಸನ್ಗೆ ಗೋವಾದಲ್ಲೂ ಸಹ ಅವರ ಸೇಲ್ಸ್ ಅನ್ನೇ ಪರ್ಮಿಟ್ನ್ನೇ ರಿಮೂವ್ ಮಾಡಿ ಬಿಸಾಕಿದ್ದಾರೆ ಆಯ್ತಾ ಸೋ ಎಲ್ಲಾ ರಾಜ್ಯಗಳಲ್ಲೂ ಮಾಡಬೇಕು ಅದನ್ನ ಅವರು ಸರಿಯಾಗಿ ಸರ್ವಿಸ್ ಕೊಡಕೆ ಆಗ್ತಿಲ್ಲ ಅಂದ್ರೆ ಸೇಲೇ ಮಾಡಕ್ಕೆ ಹೋಗಬಾರದು ಸೇಲ್ಸ್ ಮಾಡಬಾರದು ಸರ್ವಿಸ್ ಎಸ್ಟಾಬ್ಲಿಷ್ ಮಾಡ್ಕೊಂಡು ಆಮೇಲೆ ಸೇಲ್ಸ್ಗ ಬರ್ಲಿ ನೆಕ್ಸ್ಟ್ ಇಂದ ಓಲಾದವರು ಇದನ್ನೆಲ್ಲ ಸರಿ ಮಾಡ್ಕೊಂಡು ಸೇಲ್ಸ್ ಕಡಿಮೆ ಆದ್ರೂ ಪರವಾಗಿಲ್ಲ ಸರ್ವಿಸ್ ಚೆನ್ನಾಗಿ ಕೊಡೋಣ ಅಂತ ಇದೆಲ್ಲದನ್ನು ಕೂಡ ಸರಿ ಮಾಡಿಕೊಂಡ್ರೆ ಮುಂದೊಂದು ದಿನ ಇನ್ನು ಬೆಳಿತಾರೆ ಇಲ್ಲ ಅಂದ್ರೆ ಬ್ಯಾಂಕ್ರಪ್ಟ್ ಆಗಿ ಕಂಪನಿಯನ್ನ ಮುಚ್ಚಿಕೊಂಡು ಹೋಗ್ತಾರೆ.
ನಮ್ಮ ದೇಶದಲ್ಲಿ ಏತರ್ ಒಂದು ಹೊಸ ಕಂಪನಿ ಆದ್ರೂ ಕೂಡ ತುಂಬಾ ಬ್ರಿಲಿಯಂಟ್ ಆಗಿ ನಡೆಸಿಕೊಂಡು ಹೋಗ್ತಾ ಇದ್ದಾರೆ ಏನಕ್ಕೆ ಅಂದ್ರೆ ಅವರು ಒಂದು ಪ್ರಾಡಕ್ಟ್ ಒಂದು ಸ್ಕೂಟರ್ ತುಂಬಾ ಚೆನ್ನಾಗಿ ಪರ್ಫೆಕ್ಟ್ ಆಗೋ ತನಕ ಅವರು ಲಾಂಚ್ ಮಾಡ್ತಿಲ್ಲ ಸೋ ಏತರ್ 450 ಸೀರೀಸ್ ಕೂಡ ತುಂಬಾ ಒಳ್ಳೆ ಸ್ಕೂಟರ್ ತುಂಬಾ ಇಶ್ಯೂ ಏನ ಇರುತ್ತೆ ಸಣ್ಣ ಪುಟ್ಟ ಪ್ರಾಬ್ಲಮ್ಸ್ ಇರುತ್ತೆ ಎಲ್ಲಾದರಲ್ಲೂ ಬಟ್ ಮೇಜರ್ ಇಶ್ಯೂ ಎಲ್ಲೂ ನೋಡಕೆ ಸಿಗಲಿಲ್ಲ ಇನ್ನು ಏತರ್ ರಿಸ್ತ ಅಂತೂ ಎಷ್ಟು ಸೇಲ್ಸ್ ಮಾಡ್ತಾ ಇದೆ ಅಂತ ಇತ್ತೀಚೆಗೆ ಎಲ್ಲಿ ನೋಡಿದ್ರು ಕೂಡ ಏತ ರಿಸ್ತ ಸ್ಕೂಟರ್ಗಳೇ ಕಾಣ್ತವೆ ಈ ರೀತಿ ನೋಡೋಣ ಒಟ್ಟಿಗೆ ಓಲ ಸದ್ದಿಕ್ಕಂತೂ ತುಂಬಾ ಕಷ್ಟ ಇದೆ ಇವರು ರಿಕವರ್ ಆಗೋದು ಸೇಲ್ಸ್ ಹಿಂಗೆ ಡೌನ್ ಆಯ್ತು ಅಂದ್ರೆ ಮುಗಿತು ಅವರ ಕಂಪನಿ ಕಥೆ ಜನಗಳಿಗೆ ಹೆಂಗಪ್ಪ ಸ್ವಲ್ಪ ನಂಬಿಕೆ ಬರುತ್ತೆ ಯಾರು ನೆಕ್ಸ್ಟ್ ಇಂದ ಓಲ ಸ್ಕೂಟರ್ ತಗೊಳಲ್ಲ ರೇಟ್ ಕಡಿಮೆ ಕೊಟ್ರು ತಗಳಯ್ಯ ತಗೊಂಡ್ರೆ ಸುಮ್ಮನೆ ಸರ್ವಿಸ್ ಇಶ್ಯೂ ಗುರು ಅಂತ ಅಂದ್ಬಿಟ್ಟು ತಾಳಕೆ ಹೋಗಲ್ಲ ಸೋ ಈ ರೀಸನ್ ಇಂದ ಬಟ್ ಅದನ್ನ ಬಿಟ್ರೆ ಈ ಬೇರೆ ಟಿವಿಎಸ್ ಬಜಾಜ್ ಅವರೆಲ್ಲ ಆಬ್ವಿಯಸ್ಲಿ ಒಳ್ಳಒಳ್ಳೆ ಸೇಲ್ಸ್ ಅನ್ನ ಸರ್ವಿಸ್ ಅನ್ನ ಕೂಡ ಕೊಡ್ತಾ ಇದ್ದಾರೆ ನೆಕ್ಸ್ಟ್ ನನಗೆ ಅನಿಸದಂಗೆ ಈ ಪೆಟ್ರೋಲ್ ಬೈಕ್ ಇಂದ ಮೆಜಾರಿಟಿ ನಮ್ಮ ದೇಶ ಆಬ್ವಿಯಸ್ಲಿ ಈ ಎಲೆಕ್ಟ್ರಿಕ್ಗೆ ಸ್ವಿಚ್ ಆಗಆಗುತ್ತೆ ಅದು ಕೂಡ ಸಿಟಿ ಸರೌಂಡಿಂಗ್ ಅಲ್ಲಿ ತುಂಬಾ ಜಾಸ್ತಿ ಟ್ರಾವೆಲ್ ಮಾಡಲ್ಲ ಸಿಟಿ ಒಳಗಡೆನೆ ಓಡಾಡೋರೆಲ್ಲ ಎಲೆಕ್ಟ್ರಿಕ್ಗೆ ಸ್ವಿಚ್ ಆಗ ಹಾಕ್ತಾರೆ ಸೋ ಮಾರ್ಕೆಟ್ ತುಂಬಾ ಓಪನ್ ಇದೆ ಆಯ್ತಾ ಇನ್ನು ಮಾರ್ಕೆಟ್ ಶೇರ್ ಎಲೆಕ್ಟ್ರಿಕ್ ಇಂ ತುಂಬಾ ಕಡಿಮೆ ಆಯ್ತಾ ಮೆಜಾರಿಟಿ ಜನ ಇನ್ನು ಪೆಟ್ರೋಲ್ ಸ್ಕೂಟರ್ ಗಳನ್ನೇ ಓಡಿಸ್ತಾ ಇದ್ದಾರೆ.


