Monday, December 8, 2025
HomeTech NewsOla Future in Trouble? ‘Game Over’ ಹೇಳುವ ಸೂಚನೆಗಳು ಹೆಚ್ಚುತ್ತಿವೆ

Ola Future in Trouble? ‘Game Over’ ಹೇಳುವ ಸೂಚನೆಗಳು ಹೆಚ್ಚುತ್ತಿವೆ

2010ನೇ ಇಸ್ವಿ ಒಂದು ಸಣ್ಣ ರೂಮ್ ಒಂದರಲ್ಲಿ ಭವೇಶ್ ಅಗರ್ವಾಲ್ ಎಂಬ ಯುವಕ ತನ್ನ ಒಂದು ಸಣ್ಣ ಸ್ಟಾರ್ಟಪ್ ಆಗಿ ಮೊದಲ ಬಾರಿಗೆ ಹೂಡಿಕೆಗೋಸ್ಕರ ಪ್ರೆಸೆಂಟೇಶನ್ ಅನ್ನ ಕೊಡ್ತಿರ್ತಾನೆ. ತನ್ನ ಸ್ಟಾರ್ಟಪ್ ನಲ್ಲಿ ಡ್ರೈವರ್ ಆಗಿ ಕೆಲಸವನ್ನ ಪ್ರಾರಂಭ ಮಾಡಿ 12 ವರ್ಷದ ನಂತರ ಭಾರತದ ಎಲಾನ್ ಮಸ್ಕ್ ಅಂತಾನೆ ಈತನಿಗೆ ಕರೆಯುವಷ್ಟು ಪ್ರಸಿದ್ಧಿ ಆಗುವಂತ ಸ್ಥಾನಕ್ಕೆ ಈತ ತಲುಪುತ್ತಾನೆ ಸ್ವತಃ ಆತನಿಗೆನೇ ಗೊತ್ತಿರಲಿಲ್ಲ ಇವಿ ಕ್ಷೇತ್ರದ ರಾಜ ಮತ್ತು ಭಾರತದ ಅತ್ಯಂತ ಹಿರಿಯ ಸೆಲ್ಫ್ ಮೇಡ್ ಬಿಲಿಯನ್ ಗಳಲ್ಲಿ ಒಬ್ಬನಾದಂತ ಈತ ಇದ್ದಕ್ಕಿದ್ದಂತೆ ಒಂದು ದಿವಸ ಮಾಧ್ಯಮ ಮತ್ತು ತನ್ನ ಸಹೋಗಿಗಳ ದೃಷ್ಟಿಯಲ್ಲಿ ವಿಲಯನಾಗಿ ಬದಲಾಗಿದ್ದಾದರೂ ಯಾಕೆ ಜನ ಅವನನ್ನ ಮುಂದಿನ ವೈಜರು ಅಂತ ಕರೆಯುವುದಕ್ಕೆ ಕಾರಣ ಏನು ಈ ಎಲ್ಲಾ ವಿಚಾರಗಳನ್ನು .ಈ ಭಾವೇಶ್ ಅಗ ಅಗರ್ವಾಲ್ ತನ್ನ ಉದ್ಯೋಗವನ್ನು ತೊಡೆದು ತನ್ನ ಹೆಂಡತಿಯ ಬಳಿ ಹಣವನ್ನ ಸಾಲವಾಗಿ ಪಡೆದು 2010 ರಲ್ಲಿ ಪೋಲಾ ಕ್ಯಾಬ್ಸ್ ಅನ್ನುವಂತ ಒಂದು ಹೊಸ ಸ್ಟಾರ್ಟಪ್ ಅನ್ನ ಶುರು ಮಾಡ್ತಾನೆ. ನಿಮ್ಮ ಫೋನ್ನ ಮೂಲಕ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗೋದಕ್ಕೆ ಇರುವಂತ ಸ್ಥಳದಿಂದನೇ ಕ್ಯಾಬನ್ನ ಬುಕ್ ಮಾಡುವಂತ ಸೇವೆಯನ್ನ ಈತ ಶುರು ಮಾಡ್ತಾನೆ. ಈತನ ಉತ್ಸಾಹ ಮತ್ತು ಐಡಿಯಾಗಳಿಂದ ಆಕರ್ಷಿತರಾದಂತ ಅದೆಷ್ಟು ಹೂಡಿಕೆದಾರು ಈತನ ಸ್ಟಾರ್ಟಪ್ ಮೇಲೆ ದೊಡ್ಡ ಮಟ್ಟದಲ್ಲಿ ಹಣವನ್ನ ಹೂಡಿಕೆ ಮಾಡೋದಕ್ಕೆ ಮುಂದೆ ಬರ್ತಾರೆ. ಹುಡುಕೆದಾರು ಹಣವನ್ನ ಹುಡುತ್ತಿದ್ದಂತೆ ಈ ಭವೇಶ್ ಗ್ರಾಹಕರಿಗೆ ದೊಡ್ಡ ಮಟ್ಟದ ಡಿಸ್ಕೌಂಟ್ ಗಳು ಮತ್ತು ಡ್ರೈವರ್ ಗಳಿಗೆ ಇನ್ಸೆಂಟ್ ಗಳನ್ನ ಕೊಡೋದಕ್ಕೆ ಶುರು ಮಾಡ್ತಾನೆ ಲಕ್ಷಾಂತರ ಜನ ಉಚಿತ ಕ್ಯಾಬ್ ರೈಡ್ಗಳಿಗಾಗಿ ಓಲಾ ಕಡೆಗೆ ಆಕರ್ಷಿತರಾಗಿ ಓಲಾ ಬಳಸೋದಕ್ಕೆ ಶುರು ಮಾಡುತ್ತಾರೆ ಇದರಿಂದ ಡ್ರೈವರ್ ಗಳು ಇನ್ಸೆಂಟ್ಗಳ ಮೂಲಕ ತಿಂಗಳಿಗೆ ಒಂದು ಲಕ್ಷ ರೂಪಾಯಿ ಗಿಂತಲೂ ಕೂಡ ಹೆಚ್ಚು ಆದಾಯವನ್ನು ಗಳಿಸುತ್ತಾರೆ.

ಓಲಾ ಎಷ್ಟು ಪ್ರಸಿದ್ಧಿಯನ್ನ ಪಡೆಯಿತು ಅಂದ್ರೆ ಜನರು ಓಲಾಗೆ ಹಲವಾರು ಕ್ಯಾಬ್ ಗಳನ್ನ ಓಡಿಸೋದಕ್ಕೆ ಕಾರುಗಳನ್ನ ಇಎಂಐ ಗೆ ತೆಗೆದುಕೊಳ್ಳುವ ಮಟ್ಟಕ್ಕೂನು ತಲುಪಿದ್ರು. ಆದರೆ ಇದಾದ ನಂತರ ನಡೆದದ್ದು ಒಂದು ದೊಡ್ಡ ದುಸ್ವಪ್ನದಂತೆ ಇತ್ತು. ಇಷ್ಟು ಪ್ರಸಿದ್ಧಿ ಪಡೆದಂತ ಉದ್ಯಮವನ್ನ ಗಮನಿಸಿದಂತ ಉಬರ್ ಕೂಡ ಓಲಾದ ತಂತ್ರವನ್ನೇ ಬಳಸಿ ಓಲಾ ಭಾರತಕ್ಕೆ ಬಂದು ಮೂರು ವರ್ಷದ ನಂತರ ಉಬರ್ ಕೂಡ ಭಾರತಕ್ಕೆ ಕಾಲಿಡುತ್ತೆ. ಇದರಿಂದ ಓಲ ಮತ್ತು ಉಬರ್ ನಡುವೆ ದೊಡ್ಡ ಕಾಂಪಿಟೇಷನ್ ಸೃಷ್ಟಿಯಾಗುತ್ತೆ. ಎರಡು ಕಂಪನಿಗಳು ಜನರನ್ನ ಆಕರ್ಷಣೆ ಮಾಡೋದಕ್ಕೆ ಕೋಟಿಗಡ್ಲೆ ಹಣವನ್ನ ಖರ್ಚು ಮಾಡ್ತಾರೆ. ಓಲಾ ಮತ್ತು ಉಬರ್ ಯುದ್ಧದಲ್ಲಿ ಈ ಭವಿಷ್ ಜಯಗಳಿಸುತ್ತಾನೆ. 2015ರ ಬೆಳಗ್ಗೆ ಓಲ ಭಾರತದಲ್ಲಿ ಅತಿ ದೊಡ್ಡ ಟ್ಯಾಕ್ಸಿ ಹಬ್ಬಾಗಿ ಬೆಳೆದು ನಿಲ್ಲುತ್ತೆ. ಆದರೆ ಈ ಒಂದು ಸಂತೋಷ ಹೆಚ್ಚು ಕಾಲ ಉಳಿಲಿಲ್ಲ. ಬಿಸಿನೆಸ್ ಅನ್ನ ಸಕ್ಸಸ್ಫುಲ್ ಮಾಡೋದಕ್ಕೆ ಕೊಟ್ಟಂತ ರೂಪಾಯನ್ನ ಇಬಾವಿಶ್ ನೀರಿನಂತೆ ಖರ್ಷ ಮಾಡಿದ. ಆದರೆ ಹೂಡಿಕೆದಾರರು ಆತನಿಗೆ ಇನ್ನು ಹೆಚ್ಚು ಲಾಭ ಕೊಡುವಂತೆ ಒತ್ತಡ ಇರ್ತಾರೆ. ತನ್ನ ಹೂಡಿಕೆದಾರರ ಮಾತಿಗೆ ತಕ್ಕಂತೆ ನಡೆದುಕೊಳ್ಳುದನ್ನ ಬಿಟ್ಟು ಆತನಿಗೆ ಬೇರೆ ಯಾವುದೇ ದಾರಿ ಇರಲಿಲ್ಲ. ಇದರಿಂದ ಗ್ರಾಹಕರಿಗೆ ಸಿಗ್ತಿದ್ದಂತ ಉಚಿತ ರೈಡ್ಗಳು ಡ್ರೈವರ್ಗಳ ಇನ್ಸೆಂಟಿವ್ ಗಳು ಕೂಡ ಮಾಯ ಆಗ್ತವೆ. ಇನ್ನು ಕೂಡ ಒಂದು ಹೆಜ್ಜು ಮುಂದೆ ಹೋಗಿ ರೈಡರ್ ಗಳಿಗೆ ಸಿಗ್ತಾ ಇದ್ದಂತ ಡಿಸ್ಕೌಂಟ್ ಗಳನ್ನು ಕೂಡ ಕಡಿತಗೊಳಿಸುತ್ತಾರೆ. ಮತ್ತೆ ಚಾಲಕರಿಂದ ಪಡೀತಾ ಇದ್ದಂತ ಕಮಿಷನ್ ಅನ್ನು ಕೂಡ ಇದಕ್ಕಿಂತ ಐದರಷ್ಟು ದುಪ್ಪಟ್ಟು ಏರಿಕೆ ಮಾಡ್ತಾರೆ. ಇದರಿಂದ ಓಲಾ ಡ್ರೈವರ್ ಗಳಿಗೆ ಭಾರಿ ಸಮಸ್ಯೆ ಶುರುವಾಗುತ್ತೆ. ಓಲಾ ಡ್ರೈವರ್ಗಳ ಆದಾಯ ತಿಂಗಳಿಗೆ ಒಂದು ಲಕ್ಷ ಇರುವಂತದ್ದು ಕೇವಲ 30,000ಕ್ಕೆ ಇಳಿಗೆ ಆಗುತ್ತೆ. ಈ ಭವಿಷ್ಯಕ್ಕೆ ಈ ರೀತಿ ಮಾಡೋದು ಸ್ವಲ್ಪ ಕೂಡ ಇಷ್ಟ ಇರಲಿಲ್ಲ. ಆದರೆ ಆತನ ಬಳಿ ಬೇರೆ ದಾರಿ ಇರಲಿಲ್ಲ. ವರ್ಷಗಳ ಕಾಲ ನಿದ್ರೆ ಇಲ್ಲದೆ ರಾತ್ರಿಗಳನ್ನ ಕಳಿತ ಭಾರತೀಯರಿಗಾಗಿ ಜೀರೋದಿಂದ ಓಲವನ್ನ ಕಟ್ಟತಂತ ಅವನ ನಿರ್ಧಾರಗಳು ಅದೇ ಭಾರತೀಯರಿಗೆ ನೋವನ್ನ ಕೊಡುತ್ತೇವೆ ಎಂಬುದು ಅವನಿಗೆ ಪ್ರತಿನಿತ್ಯ ಕಾಡ್ತಾ ಇತ್ತು. ಆದರೆ ಹುಡುಕಿದಾರ ನಿರೀಕ್ಷೆ ಮತ್ತು ಬೇಡಿಕೆಗಳ ಒತ್ತಳಕ್ಕೆ ಆತ ಈ ರೀತಿಯಾಗಿ ಮಾಡಲೇಬೇಕಾದಂತ ಪರಿಸ್ಥಿತಿ ಅದಾಗಲೇ ಸೃಷ್ಟಿಯಾಗಿತ್ತು. ಇಷ್ಟೆಲ್ಲ ಬದಲಾವಣೆಗಳನ್ನ ಮಾಡಿದ ನಂತರ ಭವಿಷ್ಯ ಈಗ ಲಾಭವನ್ನು ಗಳಿಸುವಂತ ಸಮಯ ಬಂದಿದೆ ಅಂತ ಭಾವಿಸುತ್ತಾನೆ. ಆದರೆ ಅವನ ಈ ತಂತ್ರಗಳಿದ್ದು ಸ್ವಪ್ನವಾಗಿ ಅವನನ್ನ ಭೇಟಿಯಾಡುತ್ತೇವೆ ಅಂತ ಆತನಿಗೆ ಸ್ವಲ್ಪ ಕೂಡ ಸುಳಿವು ಇರಲಿಲ್ಲ. ಇಷ್ಟು ಕಾಸ್ಟ್ ಕಟಿಂಗ್ ಅನ್ನ ಮಾಡಿದ್ರು ಕೋಟಿ ರೂಪಾಯಿ ಸುರಿದ್ರು ಕೂಡ ಓಲಾ ಕಂಪನಿ ಲಾಭ ಗಳಿಸೋದಕ್ಕೆ ವಿಫಲ ಆಗುತ್ತೆ.

ಟ್ಯಾಕ್ಸಿ ವ್ಯವಹಾರದಿಂದ ಸಂಪೂರ್ಣವಾಗಿ ಲಾಭ ಗಳಿಸೋದಕ್ಕೆ ಸಾಧ್ಯ ಇಲ್ಲ ಅಂತ ಆತನಿಗೆ ಅನಿಸಿದ್ರು ಕೂಡ ಆತ ಸೋಲನ್ನ ಒಪ್ಪಿಕೊಳ್ಳೋದಕ್ಕೆ ಸಿದ್ಧ ಇರಲಿಲ್ಲ. ಹೀಗಾಗಿ ಸ್ವಲ್ಪ ತಿಂಗಳ ನಂತರ ಆತ ಮತ್ತೆ ಇನ್ನೊಂದಷ್ಟು ಹೊಸ ಬಿಸಿನೆಸ್ ಮಾಡೋದಕ್ಕೆ ಶುರು ಮಾಡ್ತಾನೆ. 2015 ರಲ್ಲಿ ಆಹಾರ ವಿತರಣೆಗಾಗಿ ಓಲಾ ಕ್ಯಾಫೆ 2018 ರಲ್ಲಿ ಫುಡ್ ಡೆಲಿವರಿ ಆಪ್ ಫುಡ್ ಪಾಂಡವನ್ನ ಖರೀದಿ ಮಾಡ್ತಾನೆ. ಬಳಕೆಯಾದಂತ ಕಾರುಗಳ ಖರೀದಿ ಮಾರಾಟಕ್ಕಾಗಿ ಓಲಾ ಕಾರ್ಸ್ ಡಿಜಿಟಲ್ ವ್ಯಾಲೆಟ್ ಗಾಗಿ ಓಲಾ ಮನಿ ಹಾಗೂ ಗ್ರೋಸರಿ ಡೆಲಿವರಿಗಾಗಿ ಓಲಾ ದೇಶ್ ಓಲಾಫಿ ಎಂಬ ಫಿಜಾ ಬ್ರಾಂಡ್ ಅನ್ನು ಕೂಡ ಶುರು ಮಾಡ್ತಾನೆ. ಇಷ್ಟೆಲ್ಲಾ ಬಿಸಿನೆಸ್ ನಲ್ಲಿ ಯಾವುದಾದರೂ ಒಂದು ಕ್ಲಿಕ್ ಆಗಬಹುದು. ಲಾಭವನ್ನ ಗಳಿಸಬಹುದು ಅಂತ ಆತ ಭಾವಿಸಿದ್ದ. ಆದರೆ ಅವನ ಊಹೆ ತಪ್ಪಾಗಿತ್ತು. ಅವು ಕೂಡ ಈ ಓಲಾ ಕ್ಯಾಬ್ ನಷ್ಟು ಸಕ್ಸೆಸ್ ಅನ್ನ ಕಾಣಲಿಲ್ಲ. ಇಷ್ಟೆಲ್ಲಾ ಫೇಲ್ಯೂರ್ ಗಳನ್ನ ಕಂಡ ನಂತರ ಆತ ತನ್ನ ಸೋಲನ್ನ ಒಪ್ಪಿಕೊಳ್ಳೇಬೇಕಾದಂತ ಪರಿಸ್ಥಿತಿ ಎದುರಾಗುತ್ತೆ. ಆದರೆ ಅಷ್ಟರಲ್ಲಿ ಅವನಿಗೆ ಒಂದು ಹೊಸ ನಂಬಿಕೆ ಕಿರಣ ಕಾಣಿಸುತ್ತೆ. ಅವನ ಪ್ರಯೋಗಗಳಲ್ಲಿ ಒಂದಾದಂತ ಓಲಾ ಎಲೆಕ್ಟ್ರಿಕ್ ಭಾರತದ ಮುಂದಿನ ದೊಡ್ಡ ಇವಿ ಮಾರುಕಟ್ಟೆಯ ಮೇಲೆ ದೊಡ್ಡ ಜಯ ಸಾಧಿಸಬಹುದು ಅಂತ ಆತ ಭಾವಿಸಿದ್ದ. ಈ ಇವಿ ಮಾರುಕಟ್ಟೆ ರೈಡ್ ಹೈಲಿಂಗ್ ವ್ಯವಹಾರಕ್ಕಿಂತಲೂ ಕೂಡ ಒಂಬತ್ತು ಪಟ್ಟು ದೊಡ್ಡದು. ಇದರಿಂದ ಅವನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು. ಭಾರತನೇ ಇವಿ ಕ್ಷೇತ್ರದಲ್ಲಿ ಜಗತ್ತಿನ ಮುಂಚುಣಿಯಲ್ಲಿ ನಿಲ್ಲಬಹುದು ಅಂತ ಆತ ಯೋಚಿಸಿದ್ದ. ತನ್ನ ದೇಶಕ್ಕಾಗಿ ತಾನೇ ಸಾಧಿಸಬೇಕು ಎಂಬ ಆಸೆ ಅವನಲ್ಲಿ ಇತ್ತು. ಹೀಗಾಗಿ 2019 ರಲ್ಲಿ ತನ್ನ ಆ ಒಂದು ಕನಸಿಗಾಗಿ ಅವನ ಸಂಪೂರ್ಣ ಖ್ಯಾತಿಯನ್ನ ಪಣಕೆಡುತ್ತಾನೆ. ಓಲಾ ಎಲೆಕ್ಟ್ರಿಕ್ ಅನ್ನ ಹೊಸ ಕಂಪನಿಯಾಗಿ ಬೇರ್ಪಡಿಸುತ್ತಾನೆ. ಮತ್ತೆ ಆ ಒಂದು ಹೊಸ ವ್ಯವಹಾರದ ಬಹುಪಾಲು ಶೇರ್ ಅವನ ಕೈಯಲ್ಲೇ ಇತ್ತು. ಆದರೆ ಇಲ್ಲಿ ದೊಡ್ಡ ಸಮಸ್ಯೆ ಇದೆ. ಅದೇನಪ್ಪಾ ಅಂದ್ರೆ ವಿದ್ಯುತ್ ವಾಹನವನ್ನ ಹೇಗೆ ತಯಾರು ಮಾಡೋದು ಎಂಬುದರ ಬಗ್ಗೆ ಅವನಿಗೆ ಸ್ವಲ್ಪ ಕೂಡ ಜ್ಞಾನವಾಗಲಿ ಮಾಹಿತಿಯಾಗಲಿ ಯಾವುದು ಕೂಡ ಇರಲಿಲ್ಲ. ಮತ್ತೊಂದು ಕಡೆ ಅವನ ಬಳಿ ಹೆಚ್ಚಿನ ಸಮಯ ಕೂಡ ಇರಲಿಲ್ಲ. ಅವನು ಗ್ರೌಂಡ್ ಅಪ್ ಆಗಿ ವಾಹನವನ್ನ ನಿರ್ಮಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವನಿಗೆ ಗೊತ್ತಿಲ್ಲದೆ ಒಂದು ಹೊಸ ದಾರಿಯಲ್ಲಿ ಕಾಲಿಡುವುದಕ್ಕೆ ಆತ ತೀರ್ಮಾನಿಸ್ತಾನೆ.

ಆ ಒಂದು ದಾರಿನೇ ಅವನ ಪತನಕ್ಕೆ ಕಾರಣ ಆಗಿತ್ತು. ಸಮಯ ಕಡಿಮೆ ಇರೋದ್ರಿಂದ 2020ರ ಮೇ ತಿಂಗಳಲ್ಲಿ ಅವನು ಆಗ್ರೋ ಎಂಬ ಯುರೋಪಿಯನ್ ಈ ಸ್ಕೂಟರ್ ಕಂಪನಿಯನ್ನ ಖರೀದಿ ಮಾಡ್ತಾನೆ. ತಕ್ಷಣನೇ ಒಂದು ಆಶ್ಚರ್ಯಕರ ಅನೌನ್ಸ್ಮೆಂಟ್ ಅನ್ನು ಕೂಡ ಆತ ಮಾಡ್ತಾನೆ. ಅದೇನಪ್ಪಾ ಅಂದ್ರೆ ಆಗ್ರೋವನ್ನ ಖರೀದಿ ಮಾಡಿದಂತ ಕೇವಲ 18 ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ ತನ್ನ ಮೊದಲ ಎಸ್ ಒನ್ ಸ್ಕೋಟರ್ ಸರಣಿಯನ್ನ ಅಕ್ಟೋಬರ್ 2021 ರಲ್ಲಿ ಬಿಡುಗಡೆ ಮಾಡೋದಾಗಿ ಆತ ಘೋಷಣೆ ಮಾಡ್ತಾನೆ. ಇಲ್ಲಿಗೆ ಕಥೆ ಮುಗಿಯೋದಿಲ್ಲ. ಜನರ ಮುಂದೆ ತನ್ನ ಹೊಸ ತಂತ್ರವನ್ನ ಬುದ್ಧಿವಂತಿಕೆಯಿಂದ ಬಳಸ್ತಾನೆ. ಅದೇನಪ್ಪಾ ಅಂದ್ರೆ S1 ಸ್ಕೂಟರ್ ಗಳನ್ನ Ola ಕ್ಯಾಪ್ಸ್ ನ 1.25 ಕೋಟಿ ಬಳಿಕೆದಾರಿಗೆ ಸುಮಾರು ಜೀರೋ ಕಾಸ್ಟ್ ವೆಚ್ಚದಲ್ಲಿ ಮಾರುಕಟ್ಟೆ ಮಾಡೋದಕ್ಕೆ ಶುರು ಮಾಡ್ತಾನೆ. ಇದರಿಂದ ಜನರ ನಡುವೆ ಈ ಒಂದು ಸ್ಕೂಟರ್ ನ ಕುರಿತು ದೊಡ್ಡ ಸಂಚಲನ ಸೃಷ್ಟಿಯಾಯಿತು ಮತ್ತೆ ಅವನ ತಂತ್ರ ಸಕ್ಸಸ್ ಆಗಿತ್ತು. ಬುಕ್ಕಿಂಗ್ ಅನ್ನ ತೆರೆದಿದ್ದ ಹಾಗೇನೆ 24 ಗಂಟೆ ಒಳಗೆ ಒಂದು ಲಕ್ಷಕ್ಕೂ ಹೆಚ್ಚು ರಿಸರ್ವೇಷನ್ ಗಳು ಬರ್ತವೆ. ಇದರಿಂದ ಹುಡುಕಿದರು ಮತ್ತು ಮಾಧ್ಯಮಗಳು ಅವನನ್ನ ಹೊಗಳೋದಕ್ಕೆ ಶುರು ಮಾಡ್ತಾರೆ. ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳು ಬಿಡುಗಡೆ ಆಗುವಂತ ಮೊದಲೇ ಸೂಪರ್ ಹಿಟ್ ಆಗಿ ಒಳ್ಳೆಯ ಪ್ರಸಿದ್ಧಿಯನ್ನ ಪಡೆದಿತ್ತು. ಆದರೆ ಜನ ಅವನನ್ನ ಭಾರತದ ಎಲಾನ್ ಮಸ್ಕ್ ಅಂತನೆ ಕರೆಯೋದಕ್ಕೆ ಶುರು ಮಾಡಿದಂತ ಕೆಲವೇ ತಿಂಗಳಲ್ಲಿ ಅವನನ್ನ ಹೊಗಳುತದಂತ ಅದೇ ಜನ ಅವನನ್ನ ವಿಲನ್ ಆಗಿ ನೋಡೋದಕ್ಕೆ ಪ್ರಾರಂಭಿಸುತ್ತಾರೆ ಎಂಬ ಸಣ್ಣ ಕಲ್ಪನೆ ಕೂಡ ಆತನಿಗೆ ಇರಲಿಲ್ಲ. 2019 ರಲ್ಲಿ ಈ ಭವೇಶ್ ಓಲಾ ಎಲೆಕ್ಟ್ರಿಕ್ನ ಶುರು ಮಾಡಿದಾಗ ಅವನೊಳಗೆ ಒಂದು ಅತಿರೇಕದ ಅರ್ಜೆನ್ಸಿ ಇತ್ತು. ಹುಡುಕಿದಾರರ ನಿರಂತರ ಕಾಲುಗಳು ಮತ್ತು ವೈಫಲ್ಯದ ಭಯ ಕೂಡ ಇತ್ತು. ಒಬ್ಬ ಹುಚ್ಚು ಓಟಗಾರನಂತೆ ಜಾಗತಿಕ ಇವಿ ನಾಯಕ ಆಗಬೇಕು ಎಂಬ ಆಸೆ ಅವನಿಗಿತ್ತು. ಅವನಿಗೆ ಮನಸಲ್ಲಿ ಬೇರೆ ಆಯ್ಕೆಗಳೇ ಇರಲಿಲ್ಲ. ಹೀಗಾಗಿ ಮಹತ್ವಾಕಾಂಕ್ಷೆ ಅಹಂಕಾರ ಮತ್ತೆ ಹೂಡಿಕೆದಾರರ ಒತ್ತಡಗಳಿಂದ ಆತನ ವೇಗ ಇನ್ನು ಕೂಡ ಹೆಚ್ಚಾಗುತ್ತೆ. ಇದೇ ಆತ ಮಾಡಿದಂತ ತಪ್ಪು.

ಭಾರತದ ಅತಿ ದೊಡ್ಡ ಇವಿ ಮತ್ತು ಸೇಲ್ ಫ್ಯಾಕ್ಟರಿಗಳ ನಿರ್ಮಾಣ ಮಾಡೋದು ಮತ್ತು 2025ರ ಒಳಗೆ ಪೆಟ್ರೋಲ್ ಟೂ ವೀಲರ್ಗಳು ಭಾರತದಿಂದ ಸಂಪೂರ್ಣವಾಗಿ ಅಳಿದು ಹೋಗ್ತವೆ ಎಂಬ ಘೋಷಣೆಯನ್ನ ಆತ ಮಾಡಿದ್ದ. ಆದರೆ ವಾಸ್ತವ ಬೇರೆನೇ ಇತ್ತು. ಅವನು ಆ ಒಂದು ಕಂಪನಿಯನ್ನ 2020 ರಲ್ಲಿ ಖರೀದಿ ಮಾಡಿದಾಗ ಅದರಲ್ಲಿ ಇದ್ದದ್ದು ಯೂರೋಪ್ಗೆ ತಯಾರು ಮಾಡಿದಂತ ಒಂದು ಪ್ರೋಟೋಟೈಪ್ ಸ್ಕೂಟರ್ ಮಾತ್ರ. ಅದನ್ನ ಭಾರತದ ಕಠಿಣ ಹವಾಮಾನ ಮತ್ತು ರಸ್ತೆಗಳಿಗಾಗಿ ಸರಿಹೊಂದಿಸೋದಕ್ಕೆ ಅನೇಕ ಸಂಶೋಧನೆಗಳ ಅಗತ್ಯ ಇತ್ತು. ಹಾಗೂ ಎಲ್ಲಾ ದೋಷಗಳು ಮತ್ತು ಸುರಕ್ಷತಾ ಸಮಸ್ಯೆಗಳನ್ನ ನಿವಾರಣೆ ಮಾಡೋದಕ್ಕೆ ಅನೇಕ ಪರೀಕ್ಷೆಗಳ ಅಗತ್ಯತೆ ಇತ್ತು. ಇದಕ್ಕೆ ತಿಂಗಳುಗಟ್ಟಲೆ ಸಮಯ ಬೇಕಾಗುತ್ತೆ. ಮತ್ತೊಂದು ಕಡೆ ಪ್ರತಿ ತಿಂಗಳು ಸಾವಿರಾರು ಈ ಸ್ಕೂಟರ್ಗಳನ್ನ ಉತ್ಪಾದಿಸುವಂತ ಹೊಸ ಕಾರ್ಖಾನೆಯನ್ನ ಜೀರೋ ಇಂದ ನಿರ್ಮಾಣ ಮಾಡೋದು ಪರೀಕ್ಷೆಗಳನ್ನ ನಡೆಸೋದು ಸಂಶೋಧನೆಗಳನ್ನ ಮಾಡೋದು ಇವೆಲ್ಲಕ್ಕೂನು ಸಾಕಷ್ಟು ಸಮಯವನ್ನ ತೆಗೆದುಕೊಳ್ಳುತ್ತೆ ಆದರೆ ಆತನಿಗೆ ಬಹಳ ಅರ್ಜೆನ್ಸಿ ಇತ್ತು.ಎಸ್ಒ S1 ಸ್ಕೂಟರ್ಗಳನ್ನ ಕೇವಲ 18 ತಿಂಗಳಲ್ಲಿ ಲಾಂಚ್ ಮಾಡ್ತೇವಿ ಅಂತ ಆತ ಘೋಷಣೆ ಮಾಡಿದ ಇದು ಕೂಡ ವಾಸ್ತವದಿಂದ ದೂರ ಇದ್ದಂತ ವಿಚಾರ ಈ ಒಂದು ಡೆಡ್ಲೈನ್ ಗೆ ಬಲಿಯಾಗಿದ್ದು ಅವನ ಕೈ ಕೆಳಗೆ ಕೆಲಸ ಮಾಡ್ತಿದ್ದಂತ ಉದ್ಯೋಗಿಗಳು ಕೆಲವು ವರದಿಗಳ ಪ್ರಕಾರ ಓಲಾ ಕಂಪನಿಯಲ್ಲಿ ಟಾಕ್ಸಿಕ್ ಕೆಲಸದ ಪದ್ಧತಿಯ ವಾತಾವರಣ ಶುರುವಾಗಿತ್ತು ರಾತ್ರಿ 10 ಗಂಟೆಗೆ ಅನಿಯೋಜಿತ ಸಭೆಗಳು ನಡೀತಾ ಇದ್ವು ಇನ್ನು ಕೆಲಸಗಾರು ರಜಾವಣ ತಗೊಂಡರೆ ಅವರನ್ನ ಕೆಲಸದಿಂದ ತೆಗೆದುಹಾಕಲಾಗ್ತಿತ್ತು ವಾರಕ್ಕೆ ಏಳು ದಿನ ದಿನಕ್ಕೆ 16 ಗಂಟೆ ಕೆಲಸ ಮಾಡಬೇಕಾದಂತ ವಾತಾವರಣ ಸೃಷ್ಟಿಯಾಗಿತ್ತು ಆದರೆ ಉದ್ಯೋಗಿಗಳನ್ನ ಎಷ್ಟು ಹಿಂಸೆ ಕೊಟ್ಟ ನಂತರ ಕೂಡ ಫಲಿತಾಂಶ ತೃಪ್ತಿಕ ಕರವಾಗಿರಲಿಲ್ಲ ಎಸ್ಒ ಸ್ಕೂಟರ್ಗಳ ಡೆಲಿವರಿ ಸ್ವಲ್ಪ ವಿಳಂಬ ಆಗುತ್ತೆ ಕೊನೆಗೆ ಅದನ್ನ ಡಿಸೆಂಬರ್ ನಲ್ಲಿ ಲಾಂಚ್ ಮಾಡಲಾಗುತ್ತೆ ಇಲ್ಲಿಂದಲೇ ನೋಡಿ ಆತನ ಯಶಸ್ಸು ದುಸ್ವಪ್ನವಾಗಿ ಬದಲಾಗುವುದು ಈ ಓಲ ಎಲೆಕ್ಟ್ರಿಕ್ ಸ್ಕೂಟರ್ಗಳ ಮೇಲೆ ಗ್ರಾಹಕರ ದೂರಗಳು ಮಳೆಯಂತೆ ಸುರಿತವೆ ಅವರು ಪ್ರಾಮಿಸ್ ಮಾಡಿದಂತ ಸ್ಪೆಷಾಲಿಟಿ ಯಾವುದು ಕೂಡ ಗಾಡಿಯಲ್ಲಿ ಇರಲಿಲ್ಲ ಅದನ್ನ ಖರೀದಿ ಮಾಡಿ ಬಳಕೆ ಮಾಡ್ತಿದ್ದ.

ಗ್ರಾಹಕರು ರಸ್ತೆ ಮಧ್ಯದಲ್ಲಿ ಅವರ ಗಾಡಿ ಕೆಟ್ಟು ಬ್ಯಾಟರಿ ಕೂಡ ಹಾಳಾಗಿ ಗಾಡಿ ನಿಂತು ಹೋಗ್ತಿತ್ತು ವಾಹನದ ಹ್ಯಾಂಡಲ್ ಇದ್ದಕ್ಕಿದ್ದಂದೆ ಓಡಿಸ್ತಿರುವಾಗ ಲಾಕ್ ಆಗುತ್ತೆ ಡಿಸ್ಪ್ಲೇ ಫ್ರೀಸ್ ಆಗುತ್ತೆ ಮತ್ತೆ ಕೆಲವು ವಾಹನಗಳು ಇದ್ದಕ್ಕಿದ್ದಂತೆ ಬೆಂಕಿ ಎತ್ತುಕೊಳ್ತೇವೆ ಅಂತ ದೂರನ್ನ ಕೊಡೋದಕ್ಕೆ ಶುರು ಮಾಡ್ತಾರೆ. ಈ ಒಂದು ಕುರಿತಂತ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸದ್ಯನ ಮಾಡ್ತಾವೆ. ಓಲ ಎಲೆಕ್ಟ್ರಿಕ್ಗೆ ತಿಂಗಳಿಗೆ 80ಸಾವಕ್ಕೂ ಹೆಚ್ಚು ಗ್ರಾಹಕರ ದೂರಗಳು ಬರ್ತಾ ಇದ್ವು. ಆದರೆ ಈ ಭಾವೇಶ್ ಎಲ್ಲಾ ಹಣವನ್ನ ಮಾರಾಟದ ಮೇಲೆ ಹೂಡಿಕೆ ಮಾಡಿದ್ದರಿಂದ ಈ ಸರ್ವಿಸ್ ಸೆಂಟರ್ಗಳ ಮೇಲೆ ಅತಿ ಕಡಿಮೆ ಹೂಡಿಕೆ ಮಾಡಿದ್ದ ಇದರಿಂದ ಓಲಾ ಎಲೆಕ್ಟ್ರಿಕ್ ದೇಶಾದ್ಯಂತ 500 ಕ್ಕಿಂತನೂ ಕೂಡ ಕಡಿಮೆ ಸರ್ವಿಸ್ ಸೆಂಟರ್ಗಳನ್ನ ಹೊಂದಿತ್ತು ಮತ್ತೆ ಅವುಗಳಿಗೆ ಈ ದೂರುಗಳ ಪ್ರವಾಹವನ್ನ ನಿಭಾಯಿಸುವುದು ಅಸಾಧ್ಯವಾಗುತ್ತೆ ದೊಡ್ಡ ಈ ಸೇವಾ ಕೇಂದ್ರಗಳು ನಿಧಾನವಾಗಿ ಸ್ಕೂಟರ್ಗಳ ಸಮಾಧಿಯಂತೆ ಕಾಣಿಸ್ತಾ ಇದ್ವು ಈ ಎಲ್ಲ ಕೋಪ ಆಕ್ರೋಶ ದ್ವೇಷದ ಕೇಂದ್ರ ಬಿಂದುವಾಗಿ ಕಾಣಿಸಿಕೊಂಡವರು ಈ ಭವೇಶ್ ಅಗರ್ವಾಲ್ನನ್ನ ಒಂದು ಸಮಯದಲ್ಲಿ ಹೇರುವಂತ ಹೋಳುತ್ತಿದ್ದಂತ ಜನ ಮತ್ತೆ ಮಾಧ್ಯಮಗಳು ಅದೇ ವ್ಯಕ್ತಿಗೆ ಬೈದು ದ್ವೇಷ ಮಾಡೋದಕ್ಕೆ ಶುರು ಮಾಡ್ತಾರೆ ಮಾಧ್ಯಮಗಳು ಕೂಡ ನೆಗೆಟಿವ್ ಆಗಿ ಅವನನ್ನ ಬಿಂಬಿಸ್ತಾ ಇದ್ವು ಆದರೆ ನಿಜವಾದ ಯುದ್ಧ ಅವನ ಕಂಪನಿ ಒಳಗೆನೆ ನಡೀತಾ ಇತ್ತು ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರುಹೋಗಿತ್ತು ಅನೇಕ ದೂರಗಳ ಜೊತೆಗೆ ಓಲಾ ಎಲೆಕ್ಟ್ರಿಕ್ ಸಾಫ್ಟ್ವೇರ್ ಅಪ್ಡೇಟ್ಗಳು ಮತ್ತು ವಿತರಣೆಯಲ್ಲಿ ಶೆಡ್ಯೂಲ್ ಪೂರೈಸಲಾಗ್ತಿರಲಿಲ್ಲ ಈ ಭಾವೇಶ್ ಅಸಾಧ್ಯ ಡೆಡ್ಲೈನ್ಗಳನ್ನ ಪೂರೈಸುವದಕ್ಕೆ ಸಾಧ್ಯ ಆಗದೆ ಒತ್ತಡದಿಂದ ಬೇಸತ್ತ ಹೋಗಿದ್ದ ಅವನು ತನ್ನ ಕೆಲಸಗಾರರ ಮೇಲೆ ಕೋಪವನ್ನ ಹೊರಹಾಕ್ತಿದ್ದ ಮತ್ತೆ ಅದೇ ಸಮಯಕ್ಕೆ ಸರಿಯಾಗಿ ಡೆಲಿವರಿ ಕೊಡಬೇಕು ಎಂಬ ಒತ್ತಡ ಕೂಡ ಇತ್ತು ಜೊತೆಗೆ ಕೋಪಗೊಂಡಿದಂತ ಆತ ತನ್ನ ಉದ್ಯೋಗಿಗಳಿಗೆ ಯೂಸ್ಲೆಸ್ ಅಂತ ಮುಖದ ಮೇಲೆ ಬೈದು ಅವಮಾನ ಮಾಡೋದಕ್ಕೆ ಶುರು ಮಾಡ್ತಾನೆ. ಅವನ ಸಂಪೂರ್ಣ ಒತ್ತಡ ಕೋಪ ಎಲ್ಲವನ್ನು ಕೂಡ ಅವನು ತನ್ನ ಕೆಲಸಗಾರರ ಮೇಲೆನೇ ತೋರಿಸ್ತಾನೆ.

ಒಂದು ಸಾರಿ ಒಬ್ಬ ಉದ್ಯೋಗಿ ಗೇಟನ್ನ ತೆರೆಯಲಿಲ್ಲ ಅಂತ ಸಂಪೂರ್ಣ ಕಾರ್ಖಾನೆ ಸುತ್ತ ಮೂರು ಸುತ್ತನ್ನ ಓಡೋದಕ್ಕೆ ಆತ ಹೇಳಿದ್ದ ಅಂತ ವರದಿಯಾಗಿತ್ತು. ಜನ ಅವನನ್ನ ಅಹಂಕಾರಿಯಿಂದ ಕರೀತಾ ಇದ್ರು. ಜನ ಆತನ ಕುರಿತು ಎಷ್ಟೇ ಕೆಟ್ಟದಾಗಿ ಹೇಳಿದ್ರು ಕೂಡ ಅವನ ತಲೆಯಲ್ಲಿ ಇದ್ದದ್ದು ಏನಾದ್ರೂ ಸಾಧಿಸಲೇಬೇಕು ಎಂಬ ಚಲ ಮಾತ್ರ. ಇನ್ನು 2019 ರಲ್ಲಿ ಅವನು ಕೋ ಫೌಂಡರ್ ಕಂಪನಿಯನ್ನ ತೊರೆದು ಹೋಗ್ತಾನೆ. ಇನ್ನು 2020 ರಲ್ಲಿ ಚೀಫ್ ಬಿಸಿನೆಸ್ ಆಫೀಸರ್ ಎಂಟು ತಿಂಗಳ ಒಳಗೆ ರಾಜೀನಾಮೆಯನ್ನ ಕೊಡ್ತಾನೆ. ಮತ್ತೆ ಹಲವಾರು ಉನ್ನತ ಅಧಿಕಾರಿಗಳು ನಿರಂತರವಾಗಿ ಒಬ್ಬರ ನಂತರ ಒಬ್ಬರಂತ ಕಂಪನಿಯನ್ನ ಬಿಟ್ಟು ಹೋಗ್ತಾರೆ. ಇನ್ನು ಓಲಾ ಎಲೆಕ್ಟ್ರಿಕ್ ನಲ್ಲಿ ಕೆಲಸಗಾರರು ಕೆಲಸವನ್ನ ಬಿಟ್ಟು ಹೋಗೋದಕ್ಕೆ ಶುರು ಮಾಡ್ತಾರೆ. ಇಷ್ಟೆಲ್ಲ ಒಳಗಿನ ಸಮಸ್ಯೆ ನಡುವೆ ಆತ ಅಸಾಧಾರಣವಾದಂತ ಒಂದು ಸಾಧನೆಯನ್ನ ಕಂಡುಹಿಡಿತಾನೆ. ಓಲಾದ ದೂರಗಳು ಎಷ್ಟೇ ಇದ್ದರೂ ಕೂಡ ಪ್ರತಿ ತಿಂಗಳು ಮಾರ್ಕೆಟ್ ಶೇರ್ ಮಾತ್ರ ಹೆಚ್ಚಾಗ್ತಾ ಇತ್ತು. ಈ ಓಲಾ ಮಾರ್ಕೆಟಿಂಗ್ ಮತ್ತು ಹೈಪ್ ಇತರ ಎಲ್ಲರಿಗಿಂತನೂ ಕೂಡ ಉತ್ತಮವಾಗಿತ್ತು. ಅವನು ಭಾರತದ ಅತಿ ದೊಡ್ಡ ಇವಿ ಫ್ಯಾಕ್ಟರಿಯನ್ನ ನಿರ್ಮಿಸುವಲ್ಲಿ ಯಶಸ್ವಿಯಾಗ್ತಾನೆ. ಸರ್ಕಾರದಿಂದ ಸಬ್ಸಿಡಿ ಕೂಡ ಈ ಒಂದು ಸ್ಕೂಟರ್ ಮೇಲೆ ಸಿಗುತ್ತೆ. ಇನ್ನು ಈ ಓಲಾ ಸ್ಕೂಟರ್ಸ್ ಈತರ ಈ ಸ್ಕೂಟರ್ ಗಳಿಂದನೂ ಕೂಡ ಬಹಳ ಚೀಪರ್ ಆಗಿದ್ವು. ಕೆಲವು ಇವಿ ಸ್ಕೂಟರ್ಗಳು ಪೆಟ್ರೋಲ್ ಟೂ ವೀಲರ್ ಗಳ ಬೆಲೆಗಿಂತನೂ ಕೂಡ ಕಡಿಮೆ ಮತ್ತು ಸಮಾನವಾಗಿದ್ದು ಒಂದು ಕಡೆ ಪೆಟ್ರೋಲ್ ಅದರ ಆಕಾಶಕ್ಕೆ ಏರ್ತಾ ಇದ್ದರೆ ಇವಿ ಸ್ಕೂಟರ್ಗಳ ಬೆಲೆ ಅಫೋರ್ಡಬಲ್ ಇತ್ತು. ಇನ್ನು ಮಾರ್ಕೆಟ್ ಶೇರ್ ಏಪ್ರಿಲ್ 2020ಕ್ಕೆ ನಾರ್ಮಲ್ ಗಿಂತನೂ ಕೂಡ 50% ಏರಿಕೆ ಆಗುತ್ತೆ. ಹೊಸ S1 ಸ್ಕೂಟರ್ ಸರಣಿ 2025 ಕ್ಕೆ ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಕಾರ್ ಯೋಜನೆಗಳನ್ನ ಘೋಷಣೆ ಮಾಡ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments