Monday, September 29, 2025
HomeLatest Newsಏನೇನು ಚೇಂಜ್‌? ಇಲ್ಲಿದೆ ಕಂಪ್ಲೀಟ್‌ ಮಾಹಿತಿ! 

ಏನೇನು ಚೇಂಜ್‌? ಇಲ್ಲಿದೆ ಕಂಪ್ಲೀಟ್‌ ಮಾಹಿತಿ! 

ಐತಿಹಾಸಿಕ ಕ್ಷಣ ಇದು ಮಹತ್ವದ ಬೆಳವಣಿಗೆಯಲ್ಲಿ ಜಿಎಸ್ಟಿ ಕೌನ್ಸಿಲ್ ಜಿಎಸ್ಟಿ ಮಂಡಳಿ ತೆರಿಗೆ ಸ್ಲ್ಯಾಬ್ ಗಳನ್ನ ತೆಗೆದು ಹಾಕು ದೊಡ್ಡ ಪ್ರಮಾಣದಲ್ಲಿ ಕಮ್ಮಿ ಮಾಡೋ ನಿರ್ಧಾರ ಮಾಡಿದೆ ಭಾರತದಲ್ಲಿ ಇನ್ಮೇಲೆ ನಾಲ್ಕು ಜಿಎಸ್ಟಿ ಸ್ಲ್ಯಾಬ್ಸ್ ಬದಲು ಈ ಹಿಂದೆ ಕೂಡ ಮಾಹಿತಿ ಕೊಟ್ಟಿದ್ವಿ ಹಿಂಗೆ ಆಗಬಹುದು ಅಂತ ಈಗ ಆಗಿಹೋಗಿದೆ ಎರಡೇ ಜಿಎಸ್ಟಿ ಸ್ಲ್ಯಾಬ್ಸ್ ಇರುತ್ತೆ ಪರ್ಸೆಂಟೇಜ್ 5% 18% ಮಾತ್ರ ಇರುತ್ತೆ 90% ವಸ್ತುಗಳ ವಸ್ತುಗಳ ತೆರಿಗೆ ಡೌನ್ ಆಗಿದೆ ಇದರ ಪರಿಣಾಮ ಜಿಎಸ್ಟಿ ಇತಿಹಾಸದಲ್ಲೇ ದೊಡ್ಡ ಬದಲಾವಣೆಯಾಗಿದೆ ಹೀಗಾಗಿ ಯಾವ ಯಾವ ವಸ್ತುಗಳ ತೆರಿಗೆ ಎಷ್ಟೆಷ್ಟು ಕಮ್ಮಿಯಾಗಿದೆ ಯಾವ ಐಟಂ ಯಾವ ಕ್ಯಾಟಗರಿಗೆ ಹೋಗಿದೆ ಅದನ್ನ ಕ್ವಿಕ್ ಆಗಿ ತಿಳ್ಕೊಳ್ಳು ಪ್ರಯತ್ನವನ್ನ ಈ ವರದಿಯಲ್ಲಿ ಮಾಡೋಣ ಆಲ್ರೆಡಿ ಈ ವಿಚಾರವನ್ನ ಪಿಎಂ ನರೇಂದ್ರ ಮೋದಿ ತಮ್ಮ ಕೆಂಪುಕೋಟೆಯ ಸ್ಪೀಚ್ನಲ್ಲಿ ಹೇಳಿದ್ರು ಅದರಂತೆ ಈಗ ರಾತ್ರಿವರೆಗೂ ಮೀಟಿಂಗ್ ಮಾಡಿದ ಜಿಎಸ್ಟಿ ಕೌನ್ಸಿಲ್ ಅದರಲ್ಲಿ ಕೇಂದ್ರ ಸರ್ಕಾರ ಇರುತ್ತೆ ರಾಜ್ಯ ಸರ್ಕಾರಗಳು ಇರ್ತಾರೆ ಕೇಂದ್ರದ ಹಣಕಾಸು ಮಂತ್ರಿ ನಿರ್ಮಲ ಸಿದ್ದರಾಮನ ಅಧ್ಯಕ್ಷರು ರಾಜ್ಯಗಳ ಎಲ್ಲಾ ಹಣಕಾಸು ಸಚಿವರು ಇರ್ತಾರೆ ಅವರೆಲ್ಲ ಯಾವುದೇ ವೋಟಿಂಗ್ ಇಲ್ಲದೆ ಒಮ್ಮತದಿಂದ ಸರ್ವಾನುಮತದಿಂದ ಈ ಐತಿಹಾಸಿಕ ಬದಲಾವಣೆಗೆ ಒಪ್ಪಿಗೆ ಕೊಟ್ಟಿದ್ದಾರೆ ಆ ಪ್ರಕಾರ ಇನ್ಮೇಲೆ ಹಳೆಯ ನಾಲ್ಕು ಸ್ಲ್ಯಾಬ್ ವ್ಯವಸ್ಥೆ 5% 12% 18% 28% ಇರೋದಿಲ್ಲ 28% ಮೇಲೆ ಮುಂಚೆ ಸೆಸ್ ಗಳು ಇರ್ತಾ ಇದ್ವು ಅದಕ್ಕೆ ಸಂಬಂಧಪಟ್ಟಂತ ಹೇಳ್ತೀವಿ ನಿಮಗೆ ಏನಾಗುತ್ತೆ ಅಂತ ಹೇಳಿ ಇದರಲ್ಲಿ 12% ಮತ್ತು 28% ನ ಸ್ಲ್ಯಾಬ್ ಅನ್ನ ರಿಮೂವ್ ಮಾಡಲಾಗಿದೆ ಕ್ಯಾಂಗ್ಸ್ ಅಲ್ಲೇ ಮಾಡಲಾಗಿದೆ ಬರಿ ಹೆಚ್ಚಿನ ವಸ್ತುಗಳಿಗೆ ಅಪ್ಲೈ ಆಗೋ ಸಾಮಾನ್ಯ ಜನರು ದಿನನಿತ್ಯಕ್ಕೆ ಬಳಸುವ ವಸ್ತುಗಳಿಗೆ ಅಪ್ಲೈ ಆಗೋ 5% ಸ್ಲ್ಯಾಬ್ ಮತ್ತು ಮೆರಿಟ್ ಸ್ಲ್ಯಾಬ್ ಅಂತ ಇನ್ನೊಂದು 18% ಅದು ಎರಡು ಮಾತ್ರ ಸ್ಲ್ಯಾಬ್ ಇರುತ್ತೆ ಆದರೆ ಅನ್ನೋದು ಇಲ್ಲಿ ಇಂಪಾರ್ಟೆಂಟ್ ಯಾಕೆ ಅಂತ ಹೇಳಿದ್ರೆ ಈ ನಶಾ ವಸ್ತುಗಳು ಎಣ್ಣೆ ಸಾರ ಆಲ್ಕೋಹಾಲ್ ತಂಬಾಕು ಮತ್ತು ಆಡೆಡ್ ಶುಗರ್ ಇರೋ ಪದಾರ್ಥಗಳು ಹಾಗೂ ಕೆಲವು ಲಕ್ಷರಿ ಗೂಡ್ಸ್ ಗೆ ಮಾತ್ರ 40% ನ ಸ್ಪೆಷಲ್ ರೇಟ್ ಅಂತ ಒಂದು ಸಪರೇಟ್ ಇರುತ್ತೆ.

ಅದು ಎಲ್ಲಾ ವಸ್ತುಗಳಿಗೆ ಅನ್ವಯ ಆಗಲ್ಲ. ಸ್ಪೆಷಲ್ ವಸ್ತುಗಳಿಗೆ ಮಾತ್ರ ಅದನ್ನ ಇವರು ಹೇಳಲ್ಲ ಸ್ಲ್ಯಾಬ್ ಅಂತ ಇವರು ಹೇಳಲ್ಲ. ಫೈವ್ ಮತ್ತು 18 ಅಂತ ಮಾತ್ರ ಹೇಳ್ತಾರೆ. ಆದರೆ ಇಂತ ಕೆಲವೇ ಕೆಲವು ವಸ್ತುಗಳು ಸಿನ್ ಗೂಡ್ಸ್ ಲಕ್ಷರಿ ಗೂಡ್ಸ್ ಅವು 40% ಕ್ಯಾಟಗರಿಯಲ್ಲಿ ಬರುತ್ತೆ ಅಂತ ಹೇಳಿದ್ದಾರೆ. ಇಲ್ಲಿ ಆಲ್ಕೋಹಾಲ್ ತಂಬಾಕು ಸಕ್ಕರೆ ಹಾಕಿರೋ ಸ್ವೀಟ್ ಐಟಮ್ಸ್ ಕೆಲವೊಂದಷ್ಟು ಅಷ್ಟೇ ಅಲ್ವಾ ಅಂತ ನೀವು ಕೇಳಬಹುದು ಅಲ್ಲಿ ಒಂದು ಕ್ಯಾಚ್ ಇದೆ ಅದು ವಿಶೇಷವಾಗಿ ಆಟೋಮೊಬೈಲ್ಸ್ ವಿಚಾರದಲ್ಲಿ ಅದು ಆಮೇಲೆ ನಿಮಗೆ ಹೇಳ್ತೀವಿ ಜನಸಾಮಾನ್ಯರು ಬಳಸಲೇಬೇಕಾದ ದಿನನಿತ್ಯ ಜೀವನಕ್ಕೆ ಅತ್ಯಾವಶ್ಯಕವಾಗಿರೋ ಬಹುತೇಕ ವಸ್ತುಗಳಂತೂ ಅಗ್ಗ ಆಗ್ತಿದಾವೆ ಸೆಪ್ಟೆಂಬರ್ 22 ರಿಂದಲೇ ಇದು ಜಾರಿಗೆ ಬರ್ತಾ ಇದೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಸರ್ವಾನುಮತದಿಂದ ಯಾವುದೇ ವೋಟಿಂಗ್ ಇಲ್ಲದೆ ಇದು ಇಂಪಾರ್ಟೆಂಟ್ ಇದು ಯಾರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ ಒಳಗೊಳಗೆ ಗುಣ ಗುಣ ಗುಣ ಗುಣ ಅಂತಎಲ್ಲ ರಿಪೋರ್ಟ್ ಬರ್ತಾ ಇದ್ವು ಈ ರಾಜ್ಯಗಳು ವಿರೋಧ ಆ ರಾಜ್ಯಗಳು ವಿರೋಧ ಅಂತ ಅದೆಲ್ಲ ಸುಮ್ನೆ ಸ್ಟೇಟ್ಮೆಂಟ್ಗೆ ಅಷ್ಟೇ ಸೀಮಿತ ಆದರೆ ಜಿಎಸ್ಟಿ ಕೌನ್ಸಿಲ್ನಲ್ಲಿ ಅಧಿಕೃತವಾಗಿ ನಾವು ಇದಕ್ಕೆ ವಿರೋಧವನ್ನ ದಾಖಲು ಮಾಡ್ತಿದ್ದೀವಿ ಅಂತ ಯಾವ ರಾಜ್ಯಗಳು ಮಾಡಿಲ್ಲ ಎಲ್ಲರೂ ಕೂಡ ಸರ್ವಾನುಮತದಿಂದ ಒಪ್ಪಿಗೆಯನ್ನ ಕೊಟ್ಟಿದ್ದಾರೆ ದೇಶದ ಆರ್ಥಿಕ ಸುಧಾರಣೆ ದಾರಿಯಲ್ಲಿ ಇದು ಐತಿಹಾಸಿಕ ಕ್ಷಣ ಯಾವೆಲ್ಲ ಗೂಡ್ಸ್ ರೇಟ್ ಕಮ್ಮಿ ಆಗುತ್ತೆ ಎಷ್ಟು ಪರ್ಸೆಂಟ್ ಟ್ಯಾಕ್ಸ್ಗೆ ಬರುತ್ತೆ ಅಂತ ನಾವೀಗ ನೋಡೋದಾದ್ರೆ ನೋಡಿ ಇವೆಲ್ಲ ಅಗ್ಗ ಆಗುತ್ತೆ ಆಟೋಮೊಬೈಲ್ಸ್ ಅಗ್ಗ ಆಗುತ್ತೆ ಬಹುತೇಕ ದ್ವಿಚಕ್ರ ವಾಹನಗಳು ಸಣ್ಣ ಕಾರುಗಳು 28% ನಲ್ಲಿ ಇದ್ದಿದ್ದು ಈಗ 18% ಗೆ ಇಳಿತಾ ಇದಾವೆ ಇದರಲ್ಲಿ ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದಾಗ ಓ ನಾಳೆ ಹಯಾಬುಸ ತಗೊಂಡು ಬರ್ತೀನಿ ಟ್ಯಾಕ್ಸ್ ಕಮ್ಮಿ ಆಯ್ತು ಆಗಲ್ಲ ಓ ಹಾರ್ಲಿ ಡೇವಿಡ್ಸನ್ ಆಗಲ್ಲ ಅವರೇನಾದ್ರೂ 350ಸಿಸಿ ಕೆಳಗೆ ಇದ್ದುಬಿಟ್ರೆ ತಗೋಬಹುದು ನೀವು ಕಮ್ಮಿ ಆಗಬಹುದು ಭಾರತದಲ್ಲೇ ಮ್ಯಾನುಫ್ಯಾಕ್ಚರ್ ಮಾಡಿದ್ರೆ ಯಾಕಂದ್ರೆ 350ಸಿಸಿ ಗಿಂತ ಕೆಳಗಿನ ಇವುಗಳಿಗೆ ಮಾತ್ರ ಅನ್ವಯ ಆಗುತ್ತೆ ಇದು ರಾಯಲ್ ಎನ್ಫೀಲ್ಡ್ 350ಸಿಸಿ ಕೆಳಗಡೆ ಬೈಕೆ ಮಾಡೋದಿಲ್ಲ ಬುಲೆಟ್ ಅವೆಲ್ಲಾ ಅಷ್ಟೇ ಇರುತ್ತೆ. ಹೈಯರ್ ಸೆಗ್ಮೆಂಟ್ ಗೆ ಹೋಗುತ್ತೆ ಇನ್ನೂ ಕೂಡ. 28 ಸ್ಲ್ಯಾಬ್ ಇಲ್ವಲ್ಲ, ಅವೆಲ್ಲ ಸೀದ 40% ಗೆ ಹೋಗ್ಬಿಡ್ತಾವೆ ಈಗ. 350ಸಿ ಕಿಂತ ಕೆಳಗಿರೋ ಬೈಕ್ ಗಳಿಗೆ ಮಾತ್ರ ಅನ್ವಯ ಆಗುತ್ತೆ. ಓ ಇವಾಗೆಲ್ಲಾ ದೊಡ್ಡ ಬೈಕ್ ತಗೊಂತಾ ಇದ್ವಲ್ಲ ನಾವು ಅಂತ ನೀವು ಯೋಚನೆ ಮಾಡಬಹುದು. ಆದ್ರೆ ಇಲ್ಲ ಡೇಟಾ ಇದೆ 14% ಮಾತ್ರ ಟೋಟಲ್ ಬೈಕ್ ಸೇಲ್ಸ್ ನಲ್ಲಿ 14% ಮಾತ್ರ 350 ಅಂಡ್ ಅಬವ್ ಸಿಸಿಸ್ ದು ಇರೋದು ಇದೆಲ್ಲ 350 ಗಿಂತ ಕೆಳಗಿನ ಸಿಸಿ ಇದೆ ಇರೋದು 86% ಸೋ ಅಷ್ಟು ಜನಕ್ಕೆ ಇದರಿಂದ ಅನುಕೂಲ ಆಗುತ್ತೆ ಜಾಸ್ತಿ ಬೇಕಾ ನಿಮಗೆ ಇನ್ನು ಪವರ್ ಬೇಕಾ ಓಡಿಸೋಕೆ ಮಜಾ ಬರಬೇಕಾ ಮೈಲೇಜ್ ಅಷ್ಟು ಇಂಪಾರ್ಟೆಂಟ್ ಅಲ್ವಾ ದುಡ್ಡು ಚೆನ್ನಾಗಿದೆಯಾ ಯಾಕಂದ್ರೆ 350 ಗಿಂತ ಅಬವ್ ಇದ್ದಾಗ ಮೈಲೇಜ್ ಜಾಸ್ತಿ ಬರಲ್ವಲ್ಲ ಅದು ರೈಡಿಂಗ್ ಫನ್ ಗೋಸ್ಕರ ಮತ್ತೆ ಆ ರೈಡಿಂಗ್ ಜಾಯ್ಗೋಸ್ಕರ ತಗೊಳೋದಲ್ವಾ ಕಂಪ್ಯೂಟರ್ಗೆ 100ಸಿಸಿ 150ಸಿಸಿ ಕೂಡ ಸಾಕಲ್ವಾ ಲೆಕ್ಕಾಚಾರ ಸರ್ಕಾರದ್ದು ಸೋ 350ಸಿಸಿ ಗಿಂತ ಮೇಲೆ ತಗೋಬೇಕಾ ನಿಮಗೆ ದುಬಾರಿ ಲಕ್ಸರಿ ಗಾಡಿಗಳನ್ನ ತಗೋಬೇಕಾ ಅಥವಾ ಜಾಯ್ ಆಫ್ ರೈಡಿಂಗ್ ಇರುವಂತದ್ದು ಮಜಾದ್ದು ಬೇಕಾ ಅಗತ್ಯಕ್ಕಿಂತ ಹೆಚ್ಚಾಗಿ ಟ್ಯಾಕ್ಸ್ ಕೊಟ್ಟು ತಗೊಳ್ಳಿ ಜಾಸ್ತಿ ಆ ರೀತಿ ಲೆಕ್ಕಾಚಾರ ಆದ್ರೆ ಸ್ನೇಹಿತರೆ ನಿಮ್ಮ ಗಮನಕ್ಕೆ ಇರಲಿ ಜಿಎಸ್ಟಿ ದು ಜಾರಿಗೆ ಬರೋದು ಸೆಪ್ಟೆಂಬರ್ 22 ರಿಂದ ಅಲ್ವಾ ಆಮೇಲೆ ಅಲ್ವಾ ಟ್ಯಾಕ್ಸ್ ಬೆನಿಫಿಟ್ ಅಂತ ನೀವು ಕೇಳಬಹುದು ಆದರೆ ಸ್ನೇಹಿತರೆ ಮ್ಯಾಕ್ಸ್ ಲೈಫ್ ಹೈಯೆಸ್ಟ್ ಕ್ಲೇಮ್ ಸೆಟಲ್ಮೆಂಟ್ ರೇಷಿಯೋ ಇರುವಂತ ಟರ್ಮ್ ಇನ್ಶೂರೆನ್ಸ್ ಪ್ರೊವೈಡರ್ ಅವರದು ಸೆಪ್ಟೆಂಬರ್ 15ನೇ ತಾರೀಕು ನಂತರ 20% ನಷ್ಟು ರೇಟ್ ಇನ್ಕ್ರೀಸ್ ಆಗ್ತಿದೆ ಆಲ್ರೆಡಿ ವೆಬ್ಸೈಟ್ ನಲ್ಲೂ ಕೂಡ ಅವರು ಹಾಕಬಿಟ್ಟಿದ್ದಾರೆ ಸೋ ಇವಾಗ್ಲೇ ಅಪ್ಲೈ ಮಾಡೋರಿಗೆ ಟರ್ಮ್ ಇನ್ಶೂರೆನ್ಸ್ ನ ಪ್ರೀಮಿಯಂ ನುದ್ದಕ್ಕೂ 30 ವರ್ಷ ಅಲ್ವಾ ಅದು 30 ವರ್ಷ 25 ವರ್ಷ 40 ವರ್ಷಕ್ಕೆಲ್ಲ ಮಾಡ್ಸ್ಕೊತೀರಲ್ವಾ ಅಲ್ಲಿ 20% ಅಷ್ಟು ಸೇವ್ ಆಗುತ್ತೆ ಜೊತೆಗೆ ನಿಮಗೆ ಫಸ್ಟ್ ಪ್ರೀಮಿಯಂ ಗೆ ಜಿಎಸ್ಟಿ ಅನ್ವಯ ಆಗಬಹುದು ಆದ್ರೆ ನೆಕ್ಸ್ಟ್ ಪ್ರೀಮಿಯಂ ಗೆ ನೆಕ್ಸ್ಟ್ ಮಂತ್ದು ಅದರ ನೆಕ್ಸ್ಟ್ ಮಂತ್ದು ನೆಕ್ಸ್ಟ್ ಇಯರ್ ಪ್ರೀಮಿಯಂ ಗೆ ಅದಕ್ಕೆ ಜಿಎಸ್ಟಿ ಹೋಗಿರುತ್ತಲ್ಲ ಅಷ್ಟೊತ್ತಿಗೆ ಸೋ ಡಬಲ್ ಬೆನಿಫಿಟ್ ಅನ್ನ ಯೂಸ್ ಮಾಡ್ಕೊಳ್ಳೋಕೆ ನೀವು ಮ್ಯಾಕ್ಸ್ ಲೈಫ್ ನ ಟರ್ಮ್ ಇನ್ಶೂರೆನ್ಸ್ ನ ಅಪ್ಲೈ ಮಾಡಿ ಇವಾಗಲೇ ಲಾಕ್ ಮಾಡಿಕೊಳ್ಳಬಹುದು ಹಾಗೂ ಟರ್ಮ್ ಇನ್ಶೂರೆನ್ಸ್ ದುಡಿತಾ ಇರೋ ವ್ಯಕ್ತಿಗೆ ಏನಾದ್ರೂ ಆಗಿ ಅವರ ಇಲ್ಲ ಅಂತಆದ್ರೆ ಫ್ಯಾಮಿಲಿಗೆ ಕೋಟಿಗಟ್ಟಲೆ ಆರ್ಥಿಕ ಭದ್ರತೆ ಕೊಡುತ್ತೆ ದುಡಿತಾ ಇರೋ ವ್ಯಕ್ತಿ ಒಂದು ಕೋಟಿ ಟರ್ಮ್ ಇನ್ಶೂರೆನ್ಸ್ ಮಾಡಿಸಿದ್ದಾರೆ ಅಂತ ಹೇಳಿದ್ರೆ 400 ರೂಪಾಯ ಕೊಟ್ಟು ತಿಂಗಳಿಗೆ ಈಗ ಇನ್ನು ಕಮ್ಮಿ ಆಗುತ್ತೆ ಜಿಎಸ್ಟಿ ತೆಗೆದಿರೋದ್ರಿಂದ ಏಜ್ ಮೇಲೆ ಡಿಪೆಂಡ್ ಆಗುತ್ತೆ ಏಜ್ ಜಾಸ್ತಿ ಇದ್ರೆ ಅದು ಪ್ರೀಮಿಯಂ ಜಾಸ್ತಿ ಆಗುತ್ತೆ ಸೋ ಅವರು ಮಾಡಿಸಿದ್ದಾರೆ ಅಂತ ಹೇಳಿದ್ರೆ ಅವರಿಗೆ ಏನಾದ್ರೂ ಆಯ್ತು ಅವರು ಇಲ್ಲ ಅವರು ತೀರ್ಕೊಂಡರು ಅದೃಷ್ಟ ವಶಾತ ಅಂತ ಹೇಳಿದ್ರೆ ಅವರ ಫ್ಯಾಮಿಲಿ ಯಾವಾಗ ಬೀದಿಗೆ ಬರೋದಿಲ್ಲ ಅವರು ದುಡಮೆ ಮೇಲೆ ಡಿಪೆಂಡ್ ಆಗಿರೋ ಫ್ಯಾಮಿಲಿ ಆ ಅಮೌಂಟ್ ಕ್ಯಾಶ್ ಫ್ರೀ ಆಗಿ ಇನ್ಸ್ಟೆಂಟ್ ಆಗಿ ಒಂದು ಶಾರ್ಟ್ ನಲ್ಲಿ ಫ್ಯಾಮಿಲಿಗೆ ಸಿಗುತ್ತೆ ಅದು ಟರ್ಮ್ ಇನ್ಶೂರೆನ್ಸ್ ನ ಬೇಸಿಕ್ ಫೀಚರ್ ಸ್ಮಾಲ್ ಅಮೌಂಟ್ ಗೆ ದೊಡ್ಡ ಕವರೇಜ್ ಕೊಡುವಂತ ಪ್ಯೂರ್ ಪ್ರೊಟೆಕ್ಷನ್ ಪ್ಲಾನ್ ಸೋ ನಿಮ್ಮ ಗಮನಕ್ಕೆ ಇರಲಿ.

ಸೆಪ್ಟೆಂಬರ್ 22 ರಿಂದ ಜಿಎಸ್ಟಿ ಇದರದ್ದೆಲ್ಲ ಹೋಗ್ತಾ ಇದೆ ತುಂಬಾ ಉಳಿತಾಯ ಆಗುತ್ತೆ ಸೋ ನೀವು ಅಪ್ಲೈ ಮಾಡಿ ತಗೊಳೋಕೆ ರೈಟ್ ಟೈಮ್ ಇವಾಗ ನೀವು ಕ್ಲಿಕ್ ಮಾಡಿದಾಗ ನಿಮಗೆ ಅಲ್ಲಿ ಕಾಣಿಸಬಹುದು ಟ್ಯಾಕ್ಸ್ ಎಷ್ಟೆಷ್ಟು ಅಂತ ಹೇಳಿ ಆದ್ರೆ ನಿಮಗೆ ಗೋಯಿಂಗ್ ಫಾರ್ವರ್ಡ್ ಇದರಲ್ಲೆಲ್ಲ ತೆರಿಗೆ ಹೋಗಿರುತ್ತೆ ಡಿಸ್ಕ್ರಿಪ್ಷನ್ ಅಲ್ಲಿ ಹಾಗೂ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಇದೆ ಆಸಕ್ತರು ಮಿಸ್ ಮಾಡಿದ್ರೆ ಕ್ಲಿಕ್ ಮಾಡಿ ಅಪ್ಲೈ ಮಾಡಬಹುದು ಜಸ್ಟ್ ಬೇಸಿಕ್ ಡೀಟೇಲ್ಸ್ ಹಾಕಿದ್ರೆ ಸಾಕು ನಿಮ್ಮ ಫೋನ್ ನಂಬರ್ ನಿಮ್ಮ ಏಜ್ ಎಲ್ಲ ಹಾಕಿದ್ರೆ ಅಲ್ಲಿ ನಿಮ್ಮ ಏಜ್ಗೆ ಎಷ್ಟು ಕವರೇಜ್ ಸಿಗುತ್ತೆ 400 ರೂಪಾಯಿಗೆ ಎಷ್ಟು ಬರುತ್ತೆ 600 ರೂಪಾಯಿಗೆ ಎಷ್ಟು ಬರುತ್ತೆ 800 ರೂಪಾಯಿಗೆ ಎಷ್ಟು ಬರುತ್ತೆ ನಿಮ್ಮ ಏಜ್ ಮೇಲೆ ಡಿಪೆಂಡ್ ಆಗುತ್ತೆ ಅದು ಅದರ ಮೇಲೆ ನೀವು ಅಪ್ಲೈ ಮಾಡಬಹುದು ಚೆಕ್ ಕೂಡ ಮಾಡಬಹುದು ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಇದೆ ಆಸಕ್ತರು ಮಿಸ್ ಮಾಡಿದೆ ಚೆಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದು ವರಿಯೋಣ ಏನು ಕಾರ್ಗಳ ವಿಚಾರಕ್ಕೆ ಸಂಬಂಧಪಟ್ಟಂತೆನು ಅಷ್ಟೇ ಕಾರುಗಳದ್ದು ಟ್ಯಾಕ್ಸ್ ಕಮ್ಮಿ ಆಯ್ತು ಅಂದ ತಕ್ಷಣ ಎಲ್ಲಾ ಕಾರುಗಳದು ಅಲ್ಲ 1200 ಸಿಸಿ ಗಿಂತ ಕಡಿಮೆ ಇಂಜಿನ್ ಕೆಪ್ಯಾಸಿಟಿಯ ಮತ್ತು ಫೋರ್ಮೀಟರ್ ಸಬ್ ಫೋರ್ ಮೀಟರ್ ಅಂತ ಹೇಳ್ತಾರಲ್ಲ ಆ ಕೆಟಗರಿಯ ಕಾರುಗಳಿಗೆ ಕಮ್ಮಿ ಕಮ್ಮಿ ಆಗುತ್ತೆ ಪೆಟ್ರೋಲ್ ಎಲ್ಪಿಜಿ ಮತ್ತು ಸಿಎನ್ಜಿ ವಾಹನಗಳು ಅವುಗಳಿಗೆ ಲೋವರ್ ಜಿಎಸ್ಟಿ ಅನ್ವಯ ಆಗುತ್ತೆ 18% ಗೆ ಬರುತ್ತೆ 10% ಜಿಎಸ್ಟಿ ಕಟ್ ಆಗುತ್ತೆ 10% ಜಿಎಸ್ಟಿ ಎಕ್ಸ್ ಶೋರೂಮ್ ಪ್ರೈಸ್ ನಲ್ಲಿ 6 7% ಡೌನ್ ಆಗಬಹುದು ಅದು ದೊಡ್ಡ ಅಮೌಂಟ್ ಅದು ಲಕ್ಷಾಂತ ರೂಪಾಯ ಉಳಿತಾಯ ಆಗಬಹುದು ಹಾಗೆ ಡೀಸೆಲ್ ಬಂದಾಗ 1500 ಸಿಸಿಸಿ 1ವರೆಸಾವ ಸಿಸಿ ಮತ್ತು ಅಗೈನ್ ಸ್ಮಾಲ್ ಕಾರ ಆಗಿರಬೇಕು ಸಬ್ 4 ಮೀಟರ್ ಆಗಿರಬೇಕು 4 ಮೀಟರ್ ಗಿಂತ ಜಾಸ್ತಿ ಲೆಂತ್ ಇರಬಾರದು ಅದರದ್ದು ಆ ರೀತಿ ಕಾರುಗಳು ಳ ಅನ್ವಯ ಆಗುತ್ತೆ ಪೆಟ್ರೋಲ್ ಅಲ್ಲಿ ಆದ್ರೆ 1200ಸಿಸಿ ಗಿಂತ ಕೆಳಗಿರಬೇಕು ಡೀಸಲ್ ಆದ್ರೆ 1500 ಸಿಸಿ ಗಿಂತ ಕೆಳಗಿರಬೇಕು ಇವೆಲ್ಲ 28 ರಿಂದ 18% ಗೆ ಎಳಿಯಲಿವೆ 28% ಆದಮೇಲೆ ಸ್ವಲ್ಪ ಸೆಸ್ ಗಿಸಲ ಇರ್ತಿತ್ತು 30 31% ಹಿಂಗೆಲ್ಲ ಆಗ್ತಿತ್ತು ಮಿನಿಮಮ್ ಸೆಸ್ ಸೇರಿದಾಗ ಕಾರುಗಳಿಗೆ ಅರ್ದು ವ್ಯಾಲ್ಯೂ ಜಾಸ್ತಿ ಆದಷ್ಟು ದೊಡ್ಡ ಕಾರ್ ಆದಷ್ಟು ಕೂಡ ನಿಮಗೆ 50% ತನಕನು ಹೋಗ್ತಾ ಇತ್ತು ಸೆಸ್ 28% ಪ್ಲಸ್ ಸೆಸ್ ಸೇರಿದಾಗ ಏನೇ ಇಲ್ಲ ಅಂದ್ರೂ ಕೂಡ ಒಂದೆರಡು ಸೆಸ್ ಇರ್ತಾ ಇತ್ತು ಸೋ ಅದೀಗ 18% ಗೆ ಹೋಗೋದ್ರಿಂದ ಬಾರಿ ಉಳಿತಾಯ ಆಗುತ್ತೆ ಈ ಕ್ಯಾಟಗರಿಯ ಕಾರುಗಳನ್ನ ತಗೊಳೋರಿಗೆ ಆದ್ರೆ ನಿಮ್ಮ ಮೈಂಡ್ ಗೆ ಇರಲಿ ಸಿಸಿ ಗೊತ್ತಾಯ್ತಲ್ಲ ನಿಮಗೆ ಪೆಟ್ರೋಲ್ ಆದ್ರೆ 1200 ಸಿಸಿ ಒಳಗಡೆ ಡೀಸಲ್ ಆದ್ರೆ 1500 ಸಿಸಿ ಒಳಗಡೆ ಲೆಂತ್ 4 ಮೀಟರ್ ಗಿಂತ ಕೆಳಗೆ ಇರಬೇಕು ಇದರ ಪರಿಣಾಮ ಇತ್ತೀಚಿಗೆ ಟ್ರೆಂಡ್ ಆಗ್ತಿತ್ತಲ್ಲ ಎಸ್ಯುವಿ ತಗೋಬೇಕು ಎತ್ತರದಲ್ಲಿ ಕೂರಬೇಕು ನಾನು ಅಂತ ಹೇಳಿ ಅಥವಾ ಉದ್ದದ ಸೆಡಾನ್ ತಗೋಬೇಕು ಅಂತ ಹೇಳಿ ಅಲ್ಲಿ ಸ್ವಲ್ಪ ಇದು ಅನ್ವಯ ಆಗೋದಿಲ್ಲ ಇದು 4 ಮೀಟರ್ ಗಿಂತ ಜಾಸ್ತಿ ಲೆಂತ್ ಇದ್ರೆ ಅನ್ವಯ ಆಗಲ್ಲ ಸಿಸಿ ಕೂಡ ನಿಮಗೆ ಹೇಳಿದ್ವಿ ಸೋ ಇತ್ತೀಚಿಗೆ ಟ್ರೆಂಡ್ ಆಗ್ತಿದ್ದ ಹೆಚ್ಚಿನವರು ಇತ್ತೀಚಿಗೆ ತಗೊಳ್ತಾ ಇದ್ದ ಈ ಮಿಡ್ ಸೈಜ್ಡ್ ಎಸ್ಯುವಿ ಗಳು ಕ್ರಾಸ್ ಓವರ್ ಗಳು ಅವುಗಳಿಗೆ ಅನ್ವಯ ಆಗಲ್ಲ ಅವುಗಳು 40% ಗೆ ಹೋಗ್ಬಿಡ್ತವೆ 28 ಇಂದ ಜೊತೆಗೆ ಅಲ್ಟ್ರಾ ಲಕ್ಸರಿ ಅಂತೂ ಇನ್ನು ಮಿಡ್ ಗಿಂತ ಲಾರ್ಜ್ ಕಾರ್ಗಳು ಅಂತನು ಅವಂತೂ ಅದರ ಬಗ್ಗೆ ಡೌಟೇ ಇಲ್ಲ 40% ಅಲ್ಲೇ ಇರುತ್ತೆ. ಇದು ಇಂಪಾರ್ಟೆಂಟ್ ಯಾಕೆ ಅಂದ್ರೆ ಬೈಕ್ ವಿಚಾರದಲ್ಲಿ ಹೇಳಿದ್ವಿ ನಿಮಗೆ 350ಸಿಸಿ ಗಿಂತ ಕೆಳಗೆ ಇರೋದೆ 86% ಈ 350 ಅಬವ್ ಇರೋದು ಬರಿ 16% ಮಾತ್ರ ಅಂತ ಸೇಲ್ ಆಗ್ತಿರೋದು ಅಂದ್ರೆ ಕಾರ್ಗಳ ಮಾರ್ಕೆಟ್ನಲ್ಲಿ ಚೇಂಜ್ ಆಗಿತ್ತು ಬೈಕ್ ಇಂದ ಜನ ಕಾರಿಗೆ ಮೂವ್ ಆಗೋ ಟೈಮ್ನಲ್ಲಿ ತಗೊಂಡಂಗೂ ತಗೊಂತಾ ಇದೀವಿ ಸ್ವಲ್ಪ ದೊಡ್ಡದಿರಲಿ ಎಸ್ಯುವಿ ಇರ್ಲಿ ಗುಂಡಿ ಗಿಂಡಿಗೆಲ್ಲ ರಗಳೆ ಇರಬಾರದು ಅಂತ ಹೇಳಿ ತಗೊಳ್ತಾ ಇದ್ರು ಅದರ ಪರಿಣಾಮ ಪ್ರಿ ಕೋವಿಡ್ ಕೋವಿಡ್ ಗಿಂತ ಮುಂಚೆ ನಾಲ್ಕೈದು ವರ್ಷಗಳ ಹಿಂದೆ 50% ಇತ್ತು

ಈ ಸ್ಮಾಲ್ ಸ್ಮಾಲ್ಕಾರ್ಗಳ ಮಾರ್ಕೆಟ್ ಶೇರ್ 50% ಇತ್ತು ಸ್ಮಾಲ್ ಕಾರ್ಗಳದು ಉಳಿದಿದ್ದು ಮಿಡ್ ಸೈಜ್ ಮತ್ತೆ ಲಾರ್ಜ್ ಉಳಿದಿದ್ದು 50% ಆದರೆ ಲಾಸ್ಟ್ ಫೋರ್ ಫೈವ್ ಇಯರ್ಸ್ ಅಲ್ಲಿ ಮೂರನೇ ಎರಡು ಭಾಗ ಈಗ ಮಿಡ್ ಸೈಜ್ ಮತ್ತೆ ಲಾರ್ಜ್ ಕಾರ್ಗಳ ಆಗಿಬಿಟ್ಟಿದ್ದಾವೆ ಎಸ್ಯುವಿ ಗಳು ಅವೆಲ್ಲ ಆಗಿಬಿಟ್ಟಿದ್ದಾವೆ ಸ್ಮಾಲ್ ಕಾರ್ಗಳ ಪಾತ್ರ ಈಗ ಮೂರನೇ ಒಂದು ಭಾಗಕ್ಕೆ ಇಳಿದುಬಿಟ್ಟಿದೆ ಅಷ್ಟು ಕಮ್ಮಿ ಆಗಿಬಿಟ್ಟಿದೆ ಆದರೆ ಈಗ ಈ ಹೊಸ ಟ್ಯಾಕ್ಸೇಶನ್ ನಿಂದಾಗಿ ಮತ್ತೆ ಸ್ಮಾಲ್ ಕಾರ್ಸ್ಗೆ ಸುವರ್ಣ ಯುಗ ಶುರುವಾಗಬಹುದು ಚಿಕ್ಕ ಸಣ್ಣ ಕಾಂಪ್ಯಾಕ್ಟ್ ಎಸ್ಯುವಿ 4 ಮೀಟರ್ಗಿಂತ ಕೆಳಗಿನ ಎಸ್ಯುವಿ ಮರಿ ಎಸ್ಯುವಿಗಳು ಅಂತಾರಲ್ಲ ಅವುಗಳು ಸಣ್ಣ ಹ್ಯಾಚ್ ಬ್ಯಾಕ್ ಗಳು ಸಣ್ಣ ಸೆಡಾನ್ಗಳು ಅವುಗಳ ಸುವರ್ಣ ಯುಗ ಮತ್ತೆ ಭಾರತದಲ್ಲಿ ಶುರುವಾಗಬಹುದು ಹಾಗಂತ ದೊಡ್ಡ ಕಾರ್ ತಗೊಂಡುತಿದ್ದವರು ಓ ರೇಟ್ ಜಾಸ್ತಿ ಅಂತ ಹೇಳಿ ಇಲ್ಲಿಗೆ ಬರ್ತಾರೆ ಅಂತಲ್ಲ ಆದರೆ ರೇಟ್ ಜಾಸ್ತಿ ಅಷ್ಟೊಂದು ಟ್ಯಾಕ್ಸ್ ಕಟ್ಟಬೇಕಲ್ಲ ಇರೋ ದುಡ್ಡು ಇಟ್ಕೊಳ್ಳೋಣ ಬಿಡು ನೋಡೋಣ ಅಂತ ಅನ್ಕೊಳ್ತಾ ಇದ್ದಂತಹ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗ ಅವರು ಈಗ ಕಾರ್ ತಗೊಳೋಕೆ ಮನಸ್ಸು ಮಾಡಬಹುದು ಅದರ ಪರಿಣಾಮ ಈ ಸೆಗ್ಮೆಂಟ್ ಮತ್ತೆ ಗ್ರೋ ಆಗಬಹುದು ಅನ್ನೋ ಲೆಕ್ಕಾಚಾರ ಇಲ್ಲಿ ಸ್ನೇಹಿತರೆ ನಿಮ್ಮ ಗಮನಕ್ಕೆ ಇರಲಿ ಮುಂಚೆ 28% ಇತ್ತು ಈಗ 40% ಗೆ ಹೋಗ್ಬಿಡುತ್ತಾ ಹಾಗಾದ್ರೆ ಮಿಡ್ ಮತ್ತು ಲಾರ್ಜ್ ಕಾರ್ಗಳು ಅನ್ನೋ ಪ್ರಶ್ನೆ ನಿಮಗೆ ಬಂದ್ರೆ ಅವಾಗ್ಲೇ ಹೇಳಿದ್ರಿ ಮುಂಚೆ 28% ಸೆಸ್ ಕೂಡ ಇತ್ತು ಅದು 28% ಆದ್ಮೇಲೆ ಸೆಸ್ 2% 3% ಕೆಲವೊಂದು ಗಾಡಿಗಳು 5% 10% 12% 20% ತನಕನು ಸೆಸ್ ಇತ್ತು ಲಕ್ಸರಿ ಗಾಡಿಗಳಿಗೆ ಟೋಟಲ್ ಜಿಎಸ್ಟಿ ಪ್ಲಸ್ ಸೆಸ್ ಸೇರಿ 50% ಟ್ಯಾಕ್ಸ್ ಆಗ್ತಾ ಇತ್ತು ಕೆಲವೊಂದು ಮಿಡ್ ಮತ್ತು ಅಪ್ಪರ್ ಮಿಡ್ ಸೆಗ್ಮೆಂಟ್ ಕಾರ್ಗಳಿಗೂ ಕೂಡ 40% ತನಕ ಹಾಗೆ ಹೋಗ್ತಾ ಇತ್ತು ಅದನ್ನ ಮೇಂಟೈನ್ ಮಾಡಲಾಗಿದೆ ಆದರೆ ಎಡ್ಜ್ ಅಲ್ಲಿ ಮೇಲೆ ಬೀಳುವಂತ ಕಾರುಗಳು ಇದಾವಲ್ಲ ಸಣ್ಣ ಕಾರ್ಗಳಲ್ಲ ಚೂರು ಸಣ್ಣ ಕಾರ್ಗಳಿಗಿಂತ ಸ್ವಲ್ಪ ದೊಡ್ಡದುಒವರೆಸಾವ ಸಿಸಿ ಅವುಗಳಿಗೆ ಸ್ವಲ್ಪ ಮುಂಚೆ ಅಷ್ಟೊಂದು ಸೆಸ್ ಬೀಳ್ತಿರ್ಲಿಲ್ಲ ಸ್ವಲ್ಪ ಬೀಳ್ತಿತ್ತು ಸೆಸ್ 30 35% ರೇಂಜ್ಗೆ ಬರ್ತಾ ಇತ್ತು ಅಂತ ಅಂಕೊಳ್ಳಿ ಅವಾಗ 40% ಗೆ ಹೋಗ್ಬಿಡ್ತಾವೆ ಅಗೈನ್ ಇಲ್ಲೂ ಕೂಡ ಅಷ್ಟೇ ಸಾಮರ್ಥ್ಯ ಇರೋರು ಟ್ಯಾಕ್ಸ್ ಜಾಸ್ತಿನೇ ಕಟ್ಟಿ ಸಾಮರ್ಥ್ಯ ಇಲ್ಲ ನನಗೆ ಸರ್ಕಾರದ ಸಹಾಯದ ಅವಶ್ಯಕತೆ ಇದೆ ಕಮ್ಮಿ ಟ್ಯಾಕ್ಸ್ ಕಟ್ಟಬೇಕು ನಾನು ಕೂಡ ಮೇಲೆ ಬರಬೇಕು ಅನ್ನೋ ಆಸ್ಪಿರೇಷನಲ್ ಜನ ಏನಿದ್ದಾರೆ ಅವರಿಗೆ ಇನ್ನಷ್ಟು ಅನುಕೂಲ ಮಾಡಿಕೊಡೋಕೆ ಈ ರೀತಿ ನಿರ್ಧಾರವನ್ನ ತಗೊಳ್ಳಲಾಗಿದೆ ಅದಾದಮೇಲೆ ಅತಿ ಶ್ರೀಮಂತರು ಫಿಲ್ ದಿ ರಿಚ್ ಅಂತ ಹೇಳ್ತಾರಲ್ಲ ಅತಿ ಶ್ರೀಮಂತರು ಅಂದ್ರೆ ಅಸಯ್ಯ ಬರುವಷ್ಟು ಶ್ರೀಮಂತಿಕೆ ನನಗೆ ಇದೆಯಪ್ಪ ಅಂತ ಹೇಳೋರು ಇರ್ತಾರಲ್ಲ ಅವರಿಗೆ ತಗೊಳುವಂತ ವಿಹಾರ ನೌಕೆಗಳು ಯಾಟ್ಸ್ ಪ್ರೈವೇಟ್ ವಿಮಾನಗಳು ಮತ್ತು ರೇಸಿಂಗ್ ಕಾರುಗಳು ಅವುಗಳಿಗೆ 40% ಟ್ಯಾಕ್ಸ್ ಅವುಗಳಿಗೂನು ಇರುತ್ತೆ ಇವಿಗಳ ಮೇಲೆ ಇದು ಇಂಟರೆಸ್ಟಿಂಗ್ ನಿಮಗೆ ನಿಮಗೆ ದೊಡ್ಡ ಕಾರ್ ತಗೋಬೇಕು ದೊಡ್ಡ ಬೈಕ್ ತಗೋಬೇಕು ಆದ್ರೂ ಇಷ್ಟೆಲ್ಲ 40% ಟ್ಯಾಕ್ಸ್ ಕಟ್ಟೋ ಇಷ್ಟ ಇಲ್ಲ ಅಂದ್ರೆ ಸರ್ಕಾರ ಇವಿಗೆ ಹೋಗಿ ಅಂತ ಹೇಳ್ತಾ ಇದೆ. ಇವಿಗೆ ಸಣ್ಣ ಕಾರ್ಗಳಿಗಿಂತನೂ ಕಮ್ಮಿ ಟ್ಯಾಕ್ಸ್ ಸಣ್ಣ ಬೈಕ್ ಗಳಿಗಿಂತನೂ ಕಮ್ಮಿ ಟ್ಯಾಕ್ಸ್ 5% ಅಷ್ಟೇ ಜಿಎಸ್ಟಿ ಎಲೆಕ್ಟ್ರಿಕ್ ಟೂ ವೀಲರ್ ಆಗಿರಬಹುದು ಎಲೆಕ್ಟ್ರಿಕ್ ಕಾರ್ ಆಗಿರಬಹುದು ಯಾವ ಕಾಸ್ಟ್ಲಿ ದಾದಾರೂ ತಗೊಳ್ಳಿ ಯಾವ ಸೆಗ್ಮೆಂಟ್ ದಾದ್ರೂ ತಗೊಳ್ಳಿ 5% ಅಷ್ಟೇ ಇರುತ್ತೆ ಅನ್ನೋ ಮಾಹಿತಿಗೆ ಬರ್ತಾ ಇದೆ. ಇನ್ನು ಉಳಿದಂತೆ ಉಳಿದ ವಸ್ತುಗಳನ್ನು ನೋಡ್ತಾ ಹೋಗೋಣ 28 ರಿಂದ 18% ಸ್ಲ್ಯಾಬ್ ನ ಪಟ್ಟಿ ನೋಡ್ತಾ ಹೋಗೋಣ ಎಸಿ ಗಳು ಹಾಗೂ 32 in ಗಳಿಗಿಂತ ದೊಡ್ಡ ಇದ್ದ ಟಿವಿಗಳೆಲ್ಲ ಜಾಸ್ತಿ ಟ್ಯಾಕ್ಸ್ ಇದ್ವಲ್ಲ ಅವೆಲ್ಲವೂ ಟಿವಿ ಸೈಜ್ ಮೇಲೆ ಡಿಪೆಂಡ್ ಆಗಲ್ಲ ಈಗ ಎಲ್ಲವೂ ಕೂಡ 18% ಸ್ಲ್ಯಾಬ್ ಬರ್ತಾ ಇದಾವೆ ಪಾತ್ರೆ ತೊಳೆಯೋ ಯಂತ್ರಗಳು ಡಿಶ್ ವಾಷರ್ ಗಳು ಟ್ರಕ್ಗಳು ಆಂಬುಲೆನ್ಸ್ ಗಳು ಎಲ್ಲಾ ಆಟೋ ಬಿಡಿ ಭಾಗಗಳು ತ್ರಿಚಕ್ರ ವಾಹನಗಳು ತ್ರೀ ವೀಲರ್ಸ್ ಎಲ್ಲವೂ ಕೂಡ ಅವೆಲ್ಲ 18% ಗೆ ಬರ್ತಾ ಇದಾವೆ ಬಸ್ ಬಸ್ಗಳು ಕೂಡ ಬಸ್ ಟ್ರಕ್ಗಳು ಕೂಡ 28% ಇಂದ 18% ಗೆ ಬರ್ತಾ ಇದ್ದಾವೆ. ಇಲ್ಲಿ ಟಿವಿಗಳದು ತುಂಬಾ ಜನಕ್ಕೆ ಇದು ಕುತುಹಲ ಇರಬಹುದು ತುಂಬಾ ಕಮ್ಮಿ ಆಗುತ್ತೆ ರೇಟ್ ಉದಾಹರಣೆಗೆ 40,000 ರೂಪ ಮುಂಚೆ ಇದ್ದ ಟಿವಿಗೆ 28% ಜಿಎಸ್ಟಿ ನಿಂದ 11200 ರೂಪ ಟ್ಯಾಕ್ಸ್ ಬೀಳ್ತಾ ಇತ್ತು ಆದ್ರೆ ಈಗ 7200 ರೂಪಾಯ ಅಷ್ಟೇ ತೆರಿಗೆ ಬೀಳುತ್ತೆ ಹೀಗಾಗಿ ಸುಮಾರು 4000 ರೂಪಾಯಿ ಸೇವ್ ಆಗುತ್ತೆ.

30-40 50,000 ರೇಂಜಿನ ಟಿವಿಗಳಲ್ಲೇ 45,000 ರೂಪಾಯಿ ರೇಂಜ್ ಅಲ್ಲಿ ಉಳಿತಾಯ ಮಾಡಬಹುದು. ಜೊತೆಗೆ ಸಿಮೆಂಟ್ ರೇಟ್ ಕೂಡ ಕಮ್ಮಿಯಾಗುತ್ತೆ. ನಗರ ಪ್ರದೇಶಗಳಲ್ಲಿ ನಿರ್ಮಾಣ ವೆಚ್ಚ ಪ್ರತಿ ಸ್ಕ್ವೇರ್ ಫೀಟ್ ಗೆ 12 ರೂಪಾಯಿ ಕಮ್ಮಿ ಆಗಬಹುದು ಇದರಿಂದ ಅನ್ನೋ ಲೆಕ್ಕಾಚಾರ ಇದೆ. ಇದು ಕೂಡ 28 ರಿಂದ 18% ಗೆ ಬರೋದ್ರಿಂದ. ಏನೋ ಬೆಣ್ಣೆ ಮತ್ತು ತುಪ್ಪದಿಂದ ಹಿಡಿದು ಒಣ ಬೀಜಗಳು ಮಂದಗೊಳಿಸಿದ ಹಾಲು ಅಂದ್ರೆ ಅಲ್ಟ್ರಾ ಹೈ ಟೆಂಪರೇಚರ್ ನಿಂದ ಟ್ರೀಟ್ ಮಾಡಿರೋ ಯುಹೆಚ್ ಮಿಲ್ಕ್ ಅಂದ್ರೆ ಟೆಟ್ರಾ ಪ್ಯಾಕ್ ಅದೆಲ್ಲ ಹಾಲು ಬರ್ತವಲ್ಲ ಅಂತ ಹಾಲು ಆಮೇಲೆ ಸಾಸೇಜ್ಗಳು ಮಾಂಸ ಸಕ್ಕರೆ ಬೇಯಿಸಿದ ಮಿಠಾಯಿ ಹಸಿ ಮಿಠಾಯಿ ಯಾವುದು ಇರುತ್ತೆ ಗೊತ್ತಿಲ್ಲ ಬೇಯಿಸಿದ ಮಿಠಾಯಿ ಅಂತೆ ಜಾಮ್ ಮತ್ತು ಹಣ್ಣಿನ ಜೆಲ್ಲಿಗಳು ಎಳನೀರು ನಮಕಿ ಅಂದ್ರೆ ಖಾರ ಮಿಕ್ಸ್ಚರ್ ಕೋಡ್ಬಾಳೆ ಅವೆಲ್ಲ ಬರ್ತಾವಲ್ಲ ನಮಕಿನ್ಗಳು ಬರ್ತಾವಲ್ಲ ನಿಮಗೆ ಅವು ಆಮೇಲೆ 20ಲೀಟರ್ ಬಾಟಲಿಗಳಲ್ಲಿ ಪ್ಯಾಕ್ ಮಾಡಿದ ಕುಡಿಯೋ ನೀರು ಆ ಹಣ್ಣಿನ ತಿರುಳು ಅಥವಾ ಹಣ್ಣಿನ ರಸ ಹಾಲು ಐಸ್ ಕ್ರೀಮ್ ಪೇಸ್ಟ್ರಿ ಹಾಗೆ ಬಿಸ್ಕೆಟ್ ಗಳು ಇತರ ಪಾನೀಯಗಳು ಕಾರ್ನ್ ಫ್ಲೇಕ್ಸ್ ಮತ್ತು ಧಾನ್ಯಗಳು ಸಕ್ಕರೆ ಮಿಠಾಯಿಗಳ ತೆರಿಗೆ ಪ್ರಸ್ತುತ ಶೇಕಡ 18% ನಿಂದ 5% ಗೆ ಇಳಿಕೆ ಆಗ್ತಿದೆ ಇದು ಮಾತ್ರ ಅಲ್ಲದೆ ಎಲ್ಲ ರೀತಿಯ ಬ್ರೆಡ್ ಹಾಲಿನ ಉತ್ಪನ್ನಗಳಿಗೂ ಜೀರೋ ತೆರಿಗೆ ವಿಧಿಸಲಾಗಿದೆ ಅದೇ ರೀತಿ ಸಾದಾ ಚಪಾತಿ ಪರೋಟ ಕಾಕರ ರೋಟಿಗಳನ್ನ ಕೂಡ ಜೀರೋ ಟ್ಯಾಕ್ಸ್ ಗೆ ತರಲಾಗಿದೆ ಹಾಗೆ ಸಾಲ್ಟ್ ಉಪ್ಪು ಭುಜಿಯ ಸಾಸ್ ಪಾಸ್ತಾ ಇನ್ಸ್ಟಂಟ್ ನೂಡಲ್ಸ್ ಚಾಕಲೇಟ್ ಕಾಫಿ ಆಮೇಲೆ ಪ್ರಾಸೆಸ್ಡ್ ಮೀಟ್ ಸಂರಕ್ಷಿತ ಮಾಂಸ ಇವು ಕೂಡ 5% ಗೆ ಹೋಗಿದಾವೆ ಇನ್ನು ಹಲ್ಲಿನ ಪುಡಿಲ್ಲಿ ಇವತ್ತು ಯಾರಾದ್ರೂ ಬ್ರಷ್ ಮಾಡ್ತಿದ್ದರೆ ಅವರಿಗೂ ಕೂಡ ಕಮ್ಮಿ ಆಗುತ್ತೆ ಹಲ್ಲಿನ ಪುಡಿ ಫೀಡಿಂಗ್ ಬಾಟಲ್ಗಳು ಟೇಬಲ್ ವೇರ್ ಅಡುಗೆ ಪಾತ್ರೆ ಕೋಡೆ ಅಂದ್ರೆ ಅಂಬ್ರೆಲಾ ಆಮೇಲೆ ಇತರ ಪಾತ್ರೆಗಳು ಸೈಕಲ್ಗಳು ಬೈಸಿಕಲ್ ಹಾಗೆ ಹಾಗೆ ಬಿದಿರಿನ ಪೀಠೋಪಕರಣಗಳು ಮತ್ತು ಬಾಚಣಿಗೆಗಳು ತಲೆ ಬಾಚೋಕೆ ಆಸಕ್ತಿ ಇದ್ದರೆ ಅಂತಹ ಬಾಚಣಿಗೆಗಳು ಗ್ರಾಹಕ ವಸ್ತುಗಳ ದರ ಅವೆಲ್ಲವೂ ಕೂಡ 12 ರಿಂದ 5% ಗೆ ಇಳಿಕೆ ಆಗ್ತಿದೆ ಶಾಂಪೂ ಟಾಲ್ಕಮ ಪೌಡರ್ ಟೂತ್ಪೇಸ್ಟ್ ಟೂತ್ ಬ್ರಷ್ ಗಳು ಫೇಸ್ ಪೌಡರ್ ಸೋಪ್ ಹೇರ್ ಆಯಿಲ್ ಸೈಕಲ್ ಟೇಬಲ್ ವೇರ್ ಅಡುಗೆ ಮನೆಯ ವಸ್ತುಗಳು ಇವುಗಳ ದರವನ್ನ ಕೂಡ 18% ನಿಂದ 5% ಗೆ ಇಳಿಸಲಾಗಿದೆ ರೈತರು ಮತ್ತು ಕೃಷಿಗೆ ಸಂಬಂಧಪಟ್ಟ ಉತ್ಪನ್ನಗಳು ಟ್ರ್ಯಾಕ್ಟರ್ ಟೈರ್ಗಳು ಮತ್ತು ಬಿಡಿಭಾಗಗಳು 18% ನಿಂದ 5% ಗೆ ಬೀಳ್ತಾ ಇದ್ದಾವೆ ಟ್ರ್ಾಕ್ಟರ್ಗಳು 12 ರಿಂದ 5% ಗೆ ಬರ್ತಾ ಇದೆ ಟ್ಯಾಕ್ಟರ್ ರೇಟ್ ಆದರೆ 1800 ಸಿಸಿ ಗಿಂತ ಹೆಚ್ಚಿನ ಸಾಮರ್ಥ್ಯದ ಬೃಹತ್ ಟ್ರ್ಾಕ್ಟರ್ಗೆ ಈ ಭಾಗ್ಯ ಇಲ್ಲ ನಿರ್ದಿಷ್ಟ ಜೈವಿಕ ಕೀಟನಾಶಕ ಸೂಕ್ಷ್ಮ ಪೋಷಕಾಂಶ ಹನಿ ನೀರಾವರಿ ವ್ಯವಸ್ಥೆ ಮತ್ತು ಸ್ಪ್ರಿಂಕ್ಲರ್ಗಳು ಕೃಷಿ ತೋಟಗಾರಿಕೆ ಅಥವಾ ಅರಣ್ಯ ಯಂತ್ರಗಳು ಕೂಡ 12 ರಿಂದ 5% ಟ್ಯಾಕ್ಸ್ಗೆ ಬರ್ತಾ ಇದಾವೆ ಇನ್ನು ಹೆಲ್ತ್ ಕೇರ್ ವಿಚಾರಕ್ಕೆ ಬಂದರೆ ಆರೋಗ್ಯ ವಲಯಕ್ಕೆ ಬಂದ್ರೆ ಥರ್ಮಾಮೀಟರ್ 18% ಇತ್ತು ಈಗ 5% ಗೆ ಬರುತ್ತೆ ಟ್ಯಾಕ್ಸ್ ಮೆಡಿಕಲ್ ಗ್ರೇಡ್ನ ಆಕ್ಸಿಜನ್ 12% ಇತ್ತು 5% ಗೆ ಬರ್ತಾ ಇದೆ.

ಹಾಗೂ ಎಲ್ಲಾ ರೀತಿಯ ಡಯಾಗ್ನೋಸ್ಟಿಕ್ ಕಿಟ್ ಮತ್ತು ರಿ ಏಜೆಂಟ್ಸ್ ಗ್ಲುಕೋಮೀಟರ್ ಮತ್ತು ಟೆಸ್ಟ್ ಸ್ಟ್ರಿಪ್ ಗಳು ಹಾಗೆ ದೃಷ್ಟಿ ಸರಿಪಡಿಸುವಂತಹ ಕನ್ನಡಕಗಳು ಅಂದ್ರೆ ಕಣ್ಣಿಗೆ ದೋಷ ಇದ್ದಾಗ ತಗೊಳ್ಳುವಂತಹ ಕನ್ನಡಕಗಳು ಇವೆಲ್ಲ 12% ನಿಂದ 5% ಬ್ರಾಕೆಟ್ಗೆ ಬರ್ತಾ ಇದಾವೆ. ಹಾಗೆ ಸ್ಟೇಷನರಿ ಉತ್ಪನ್ನಗಳು ಅದರಲ್ಲಿ ನಕ್ಷೆಗಳು, ಚಾರ್ಟ್ಗಳು, ಗ್ಲೋಬ್ಗಳು, ಪೆನ್ಸಿಲ್ ಗಳು, ಶಾರ್ಪ್ನರ್ ಗಳು, ಕ್ರಯಾನ್ ಗಳು ಮತ್ತು ಪ್ಯಾಸ್ಟಲ್ ಗಳು ಅಭ್ಯಾಸ ಪುಸ್ತಕಗಳು ಮತ್ತು ನೋಟ್ ಬುಕ್ಗಳು, ಎರೇಸರ್ ಗಳು ಅಂದ್ರೆ ಅಳಿಸೋ ರಬ್ಬರ್ ಎಲ್ಲದಕ್ಕೂ ತೆರಿಗೆಯನ್ನ ತೆಗೆದು ಹಾಕಲಾಗಿದೆ ಸೊನ್ನೆ ಮಾಡಲಾಗಿದೆ ಟ್ಯಾಕ್ಸ್ ಇಲ್ಲ ಇನ್ನಲದಕ್ಕೆ ಹಾಗೆ ಎಲ್ಲಾ ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳಿಗೆ ಇನ್ನು ಮುಂದೆ ಶೂನ್ಯ ತೆರಿಗೆ ಇರುತ್ತೆ ಟ್ಯಾಕ್ಸ್ ಇರೋದಿಲ್ಲ ಹೆಲ್ತ್ ಇನ್ಶೂರೆನ್ಸ್ ಲೈಫ್ ಇನ್ಶೂರೆನ್ಸ್ ಟರ್ಮ್ ಇನ್ಶೂರೆನ್ಸ್ ಟ್ಯಾಕ್ಸ್ ಇರೋದಿಲ್ಲ ಜೊತೆಗೆ ಕ್ಯಾನ್ಸರ್ ಔಷಧಗಳು ಸೇರಿದಂತೆ 33 ಜೀವರಕ್ಷಕ ಔಷಧಿಗಳಿಗೂ ಕೂಡ ಇನ್ಮುಂದೆ ತೆರಿಗೆ ಇರೋದಿಲ್ಲ ಅಂತ ನಿರ್ಮಲ ಸೀತಾರಾಮನ್ ಅನೌನ್ಸ್ ಮಾಡಿದ್ದಾರೆ. ಇನ್ನು ಸ್ಮಾರ್ಟ್ ಫೋನ್ ಗಳಿಗೆ ಸಂಬಂಧ ಪಟ್ಟಂತೆ ಸ್ನೇಹಿತರೆ ಸದ್ಯಕ್ಕೆ ಯಾವುದೇ ಡಿಸಿಷನ್ ಆಗಿಲ್ಲ 18% ನಲ್ಲಿದೆ ಸದ್ಯಕ್ಕೆ ಅಲ್ಲೇ ಇರುತ್ತೆ 5% ಗೆ ಅದನ್ನ ಮೂವ್ ಮಾಡಿಲ್ಲ ಇದಕ್ಕೆ ಸಂಬಂಧಪಟ್ಟಂತೆ ಇಂಡಸ್ಟ್ರಿಯೆಲ್ಲ ಕೇಳಿದ್ರು 5% ಗೆ ಮೂವ್ ಮಾಡಿ ಅಂತ ಕೇಳಿದ್ರು ಮಾಡಿಲ್ಲ ಮುಂದಿನ ದಿನಗಳಲ್ಲಿ ಮತ್ತೆ ಚರ್ಚೆ ಆಗುತ್ತೆ ಅನ್ನೋ ಕುತೂಹಲ ಇದಕ್ಕೆ ಸಂಬಂಧಪಟ್ಟಂತೆ ಇದೆ. ಇನ್ನು ಎಷ್ಟು ಆದಾಯ ನಷ್ಟ ಆಗುತ್ತೆ ಅನ್ನೋ ಪ್ರಶ್ನೆ ಬಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಾರ್ಷಿಕವಾಗಿ ಒಟ್ಟು 48000 ಕೋಟಿ ರೂಪಾಯಿ ಆದಾಯದ ಕೊರತೆ ಉಂಟಾಗಬಹುದು ಅನ್ನೋ ಅಂದಾಜು ಇದೆ. ಇದಕ್ಕೆ ಸಂಬಂಧಪಟ್ಟಂತ ಕೇಳಿದಾಗ ಲಾಸ್ ಅನ್ನೋ ಪದವನ್ನ ಬಳಸಬೇಡಿ ಇದು ವ್ಯವಹಾರ ಅಲ್ಲ ಅಂತ ನಿರ್ಮಲ ಸೀತಾರಾಮನವರು ಹೇಳಿದ್ರು. ನಾವು ಸರ್ಕಾರ ಜನರದ್ದು ಸರ್ಕಾರ ನಡೆಸಕ್ಕೆ ದುಡ್ಡು ಕೇಳ್ತೀವಿ ಟ್ಯಾಕ್ಸ್ ಕೇಳ್ತೀವಿ. ಈಗ ಅಲ್ಲೇ ಬಿಟ್ರೆ ಜನರ ಹತ್ರನೇ ಬಿಡ್ತಾ ಇದೀವಿ ಅಂತಅವರು ಖರ್ಚು ಮಾಡ್ತಾರೆ ಜಾಸ್ತಿ ಖರ್ಚು ಮಾಡ್ತಾರೆ ಇನ್ನು ಟ್ಯಾಕ್ಸ್ ನಮಗೆ ಚೆನ್ನಾಗಿ ಕಲೆಕ್ಟ್ ಆಗಬಹುದು ಇನ್ನು ಜಾಸ್ತಿ ಜನ ಖರ್ಚು ಮಾಡಿ ಮಾರ್ಕೆಟ್ ಅಲ್ಲಿ ಪಿಕಪ್ ಆಗಿ ಅದು ನಾವು ಕಲೆಕ್ಟ್ ಮಾಡದೆ ಅಲ್ಲೇ ಬಿಟ್ಟಿರೋದ್ರಿಂದ ನಮಗೆ ಲಾಸ್ ಅನ್ನೋ ವರ್ಡ್ ಅನ್ನ ಬಳಸೋದು ಬೇಡ ರೆವೆನ್ಯೂ ಇಂಪ್ಲಿಕೇಶನ್ ಆದಾಯದ ಪರಿಣಾಮ ಅಂತ ಬಳಸೋಣ ಅನ್ನೋದು ಸಲಹೆಯನ್ನ ಅವರು ಕೊಟ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments