OnePlus ಅವರು ಕಳಿಸಿರುವಂತ ಒಂದು ಸ್ಪೆಷಲ್ ಬಾಕ್ಸ್ ಇದೆ. ನೀವು ಆಲ್ರೆಡಿ ಬಾಕ್ಸ್ ಅನ್ನ ನೋಡಿ ಗೆಸ್ ಮಾಡಿರ್ತೀರಾ ಬಾಕ್ಸ್ ಮೇಲೆ ಕೂಡ ಬರ್ದಿದೆ OnePlus 15 ಆರ್ ಪವರ್ ಆನ್ ಲಿಮಿಟ್ಸ್ ಆಫ್.ಇದೆ ಡಿಸೆಂಬರ್ 17ನೇ ತಾರೀಕು ಬೆಂಗಳೂರಿನಲ್ಲಿ ಈ ಲಾಂಚಿಂಗ್ ಇವೆಂಟ್ ಆಗ್ತಾ ಇದೆ. ಆನಿವರ್ಸರಿ ಸೆಲೆಬ್ರೇಷನ್ ಅಂತೆ. 12 ವರ್ಷ ಆಗಿದೆ OnePlus ಬ್ರಾಂಡ್ ಬಂದ್ಬಿಟ್ಟು ಸೋ ಈ ಲಾಂಚಿಂಗ್ ಇವೆಂಟ್ ಅಲ್ಲಿ OnePlus 15r ಮತ್ತು ಪ್ಯಾಡ್ ಗೋ 2 ಎರಡನ್ನು ಕೂಡ ಲಾಂಚ್ ಮಾಡ್ತಾ ಇದ್ದಾರೆ ಮೋಸ್ಟ್ಲಿ ನಾನು ಕೂಡ ಈ ಇವೆಂಟ್ ಗೆ ಹೋಗ್ತೀನಿ ಅಂತ ಕಾಣುತ್ತೆ. ಇನ್ನು ಡೈರೆಕ್ಟ್ಆಗಿ ನಮಗೆ ಈ OnePlus ಇಂದು ಆಕ್ಚುವಲ್ ಸ್ಮಾರ್ಟ್ ಫೋನ್ ಬಾಕ್ಸ್ ನೋಡೋಕೆ ಸಿಕ್ತಾ ಇದೆ. ಇದನ್ನ ಬಿಟ್ರೆ ಇಲ್ಲಿ ಸ್ಲೈಡ್ ಮಾಡೋದಕ್ಕೆ ಜಾಗ ಕೊಟ್ಟಿದ್ದಾರೆ.
ಇದರಲ್ಲಿ ಒಂದು ಕೀ ಬಂಚನ್ನ ಕೊಟ್ಟಿದ್ದಾರೆ ನೆವರ್ ಸೆಟಲ್ ಅಂತ ಮತ್ತೆ ಇನ್ನೊಂದು ಸಿಮ್ ಎಲೆಕ್ಷನ್ ಪಿನ್ ಇರುವಂತ ಒಂದು ಸಣ್ಣ ಪೌಚ್ ಇದರ ಮೇಲೆ ಕೂಡ oneಪ ಬ್ರಾಂಡಿಂಗ್ ಇದೆ ಚೆನ್ನಾಗಿದೆ ಇಂಟರೆಸ್ಟಿಂಗ್ ಆಮೇಲೆ ಒಂದು ಬ್ಯಾಡ್ಜ್ ಸೋ ನೆವರ್ ಸೆಟಲ್ ಅಂತ ನೆಕ್ಸ್ಟ್ ಇನ್ನೊಂದು ಬಾಕ್ಸ್ನ್ನ ಸ್ಲೈಡ್ ಮಾಡಿದ್ರೆ ಈಒನ್ಪ 15r ದು ಎರಡು ಬ್ಯಾಕ್ ಕವರ್ ಇದೆ ಒಂದು ಮ್ಯಾಗ್ನೆಟಿಕ್ ಕೇಸ್ ಸ್ಯಾಂಡ್ ಸ್ಟೋನ್ ಇನ್ನೊಂದು ಹೋಲ್ ಪ್ಯಾಟರ್ನ್ ಮ್ಯಾಗ್ನೆಟಿಕ್ ಕೇಸ್ ಅಂತೆ ಎರಡನ್ನು ಕೂಡ ಓಪನ್ ಮಾಡೋಣ ಸ್ಯಾಂಡ್ ಸ್ಟೋನ್ ಅಂದ್ರೆ ನನಗೆ ಅನಿಸದಂಗೆ ಹಳೆ ಡಿಸೈನ್ ಬರ್ತಿತ್ತು ಒನ್ಪ್ಲಸ್ ಇಂದು ಒಂತರ ಮ್ಯಾಟ್ ಫಿನಿಷ್ ಯಾ ಒಂತರ ಕಲ್ ಮುಡಿದಂಗೆ ಆಗುತ್ತೆ ಸಕತ್ತಾಗಿದೆ ಕ್ವಾಲಿಟಿ ವಿತ್ ಮ್ಯಾಕ್ಸ್ ಸೇಫ್ ಬರ್ತಾ ಇದೆ ಸೂಪರ್ ಆಗಿದೆ ಮಾತ್ರ ಕ್ವಾಲಿಟಿ ಇಂಪ್ರೆಸ್ಸಿವ್ ಫಸ್ಟ್ ಎವರ್ಒನ್ಪ ಸ್ಮಾರ್ಟ್ ಫೋನ್ ಕೂಡ ಸಿಮಿಲರ್ ಬ್ಯಾಕ್ ಮ್ಯಾನ್ ಜೊತೆಗೆ ಬರ್ತಾ ಇತ್ತು ಸಿಮಿಲರ್ ಪ್ಯಾಟರ್ನ್ ಸೋ ಇನ್ನೊಂದು ಹೋಲ್ ಪ್ಯಾಟರ್ನ್ ಅಂತೆ ಸೋ ಇದರಲ್ಲಿ ನಮಗೆ ಕೆಲವೊಂದು ಈತರ ರಬ್ಬರ್ ಇದು ಕೊಟ್ಟಿರ್ತಾರೆ ನಾವು ಇದಕ್ಕೆ ಹಾಕೊಂಡುಬಿಟ್ಟು ಏನಾದರು ಡಿಸೈನ್ ಮಾಡ್ಕೊಬಹುದು ಇದಕ್ಕೆ ಚುಚ್ಕೊಂಡುಬಿಟ್ಟು ಇದರ ಕ್ವಾಲಿಟಿ ಸುಮಾರಾಗಿದೆ ಓಕೆ ಪ್ಲಾಸ್ಟಿಕ್ ಫೀಲ್ ಪ್ಲಾಸ್ಟಿಕ್ ತರನೇ ಆಯ್ತಾ ಅದು ಬೆಟರ್ ಇದೆ ಅನ್ನಿಸ್ತು ಇದಕ್ಕಿಂತ ನನಗೆ ಅನಿಸದಂಗೆ ನೀವೇನಾದ್ರೂ ಈ ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಿದ್ರೆ ನಿಮಗೆ ಈತರ ಸ್ಪೆಷಲ್ ಬಾಕ್ಸ್ ಅಲ್ಲೆಲ್ಲ ಕಳಿಸಲ್ಲ ಆಯ್ತಾ ಸೋ ನಾರ್ಮಲ್ ಈ ರೀತಿ ಒಂದು ಬಾಕ್ಸ್ ಅಲ್ಲಿ ಬರುತ್ತೆ. ನಾನು ಈ ವಿಡಿಯೋ ಮಾಡೋ ಟೈಮ್ ಅಲ್ಲಿ ಆಕ್ಚುಲಿ ಫೋನ್ ನ ಬೆಲೆ ಇನ್ನು ರಿವೀಲ್ ಆಗಿಲ್ಲ.
ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಈ ರೀತಿ ನೋಡಕೆ ಸಿಗುತ್ತೆ ತುಂಬಾ ಪ್ರೀಮಿಯಂ ಲುಕ್ ಪ್ರೀಮಿಯಂ ಬಿಲ್ಡ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ 219ಗ್ರಾಂ ವೆಟ್ ಇದೆ ಒಂದು ಲೆವೆಲ್ಗೆ ತಿನ್ ಆಗಿ ಸಹ ಇದೆ 8.3 3 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗೊರಿಲ್ಲಾ ಗ್ಲಾಸ್ 7ಐ ಪ್ರೊಡಕ್ಷನ್ ಸಿಗತಾ ಇದೆ. ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಬೆಸಲ್ಸ್ ಎಲ್ಲ ಯೂನಿಫಾರ್ಮ್ ಆಗಿದೆ ತಿನ್ ಬೆಸಲ್ಸ್ ಫ್ರಂಟ್ ಇಂದ ತುಂಬಾ ಚೆನ್ನಾಗಿ ಕಾಣುತ್ತೆ. ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂತ ಅಂದ್ರೆ ಫೈಬರ್ ಗ್ಲಾಸ್ ಆಯ್ತಾ ಸೋ ಗ್ಲಾಸ್ ಬ್ಯಾಕ್ ತಲೆ ಕೆಡಿಸ್ಕೊಂಬೇಡಿ. ಮ್ಯಾಟ್ ಫಿನಿಷ್ ಸ್ಮಡ್ಜಸ್ ಆದ್ರೂ ಕೂಡ ಅಷ್ಟಾಗಿ ಕಾಣೋದಿಲ್ಲ. ಹಿಂದಗಡೆ ನಮಗೆ ಎರಡು ಕ್ಯಾಮೆರಾ ಸಿಕ್ತಾ ಇದೆ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್. ಸೋ ಸಿಮಿಲರ್ ಕ್ಯಾಮೆರಾ ಬಂಪ್ ಡಿಸೈನ್ ಇತ್ತೀಚೆಗೆ oneಪ ನವರು ಈ ಒಂದು ಡಿಸೈನ್ನ ಫಾಲೋ ಮಾಡ್ತಾ ಇದ್ದಾರೆ ಅವರೆಲ್ಲ ಸ್ಮಾರ್ಟ್ ಫೋನ್ ಗಳಲ್ಲಿ ಇದ್ರಲ್ಲೂ ಕೂಡ ಅದೇ ರೀತಿ ಇದೆ. ಈ ಫೋನ್ ನಲ್ಲಿ ನಮಗೆ ಅಲ್ಯೂಮಿನಿಯಂ ಫ್ರೇಮ್ ಸಿಗತಾ ಇದೆ. ಯುಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದು ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಡ್ ಕೂಡ ಇಲ್ಲ. ಎರಡು ಸಿಮ್ ನ್ನ ಹಾಕೊಬಹುದು. ಮತ್ತು ಒಂದು ಪ್ಲಸ್ ಕೀ ಯನ್ನ ಸಹ ಕೊಟ್ಟಿದ್ದಾರೆ. ಸೋ ಇದು ಡೆಡಿಕೇಟೆಡ್ ಎಐ ಟ್ರಿಗರ್ ಬಟನ್ ಮೈಂಡ್ ಸ್ಪೇಸ್ ಅನ್ನ ಟ್ರಿಗರ್ ಮಾಡುತ್ತೆ. ಇದನ್ನ ಕಸ್ಟಮೈಸ್ ಕೂಡ ಮಾಡ್ಕೊಬಹುದು. ಈ ಫೋನ್ಲ್ಲಿ ಐಆರ್ ಬ್ಲಾಸ್ಟರ್ ಇದೆ ಮತ್ತು ಐಪಿ ರೇಟಿಂಗ್ ಸಹ ಇದೆ ಐಪಿ 66 68 69 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಸಿಗ್ತಾ ಇದೆ ಮತ್ತು ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಮೂರು ಡಿಫರೆಂಟ್ ಕಲರ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ಓವರಾಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಚೆನ್ನಾಗಿದೆ ಈ ಪ್ರೈಸ್ ಅಂದ್ರೆ ಒಂದು ಒಳ್ಳೆಯ ಬಿಲ್ಡ್ ಅನ್ನ ಡಿಸೈನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಅಂತೀನಿ. ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ ಈ ಫೋನ್ಲ್ಲಿ 6.83 83 ಇಂಚಿನ 1.5k 5k ರೆಸಲ್ಯೂಷನ್ ಹೊಂದಿರುವಂತ ltಿpಪಿಎಸ್ ಅಮೋಲೆಟ್ ಡಿಸ್ಪ್ಲೇ ಇದೆ. ಈ ಡಿಸ್ಪ್ಲೇ 165 ನ ರಿಫ್ರೆಶ್ ರೇಟ್ ನ್ನ ಹೊಂದಿರುವಂತ ಡಿಸ್ಪ್ಲೇ ಅಡಾಪ್ಟಿವ್ ಅಪ್ ಟು 120ಹ ತಂಕ ಕೆಲಸವನ್ನ ಮಾಡುತ್ತೆ. ಗೇಮಿಂಗ್ ಟೈಮ್ ಅಲ್ಲಿ 165 ಹಟ್ಸ್ ತಂಕ ಬೂಸ್ಟ್ ಆಗುತ್ತೆ. ಹೆವಿ ಬ್ರೈಟ್ ಆಗಿದೆ. 1800 ನಿಟ್ಸ್ ತಂಕ ಹೈ ಬ್ರೈಟ್ನೆಸ್ ಮೋಡ್ ಅಲ್ಲೇ ಬ್ರೈಟ್ ಆಗುತ್ತೆ. ಮತ್ತು 10 ಬಿಟ್ ಡಿಸ್ಪ್ಲೇ ಒಂದು ಬಿಲಿಯನ್ ಕಲರ್ಸ್ ನ್ನ ಸಪೋರ್ಟ್ ಮಾಡುತ್ತೆ.
100%ಡಿಸಿಐಪಿ3 ಕಲರ್ ಗಾಮಿಟ್ ಇದೆ. ಆಕ್ಯುರೇಟ್ ಕಲರ್ಸ್ ನಮಗೆ ಸಿಗುತ್ತೆ. HD1ಪ ಅನ್ನ ಕೂಡ ಕೊಟ್ಟಿದ್ದಾರೆ. ಟಚ್ ಸ್ಯಾಂಪ್ಲಿಂಗ್ ರೇಟ್ ಕೂಡ ಅಷ್ಟೇ ತುಂಬಾ ಜಾಸ್ತಿ ಇದೆ ಮತ್ತು ಡೆಡಿಕೇಟೆಡ್ ಟಚ್ ರೆಸ್ಪಾನ್ಸ್ ಚಿಪ್ನ್ನ ಇದಕ್ಕೆ ಹಾಕಿದಾರಂತೆ ಗ್ಲೌ ಮೋಡ್ ಸಹ ಇದೆ ಕೈ ಒದ್ದಾಗಿದ್ರು ಸಹ ಅಥವಾ ಗ್ಲೌಸ್ ಹಾಕಿದ್ರು ಸಹ ನೀವು ಈ ಒಂದು ಫೋನ್ ಡಿಸ್ಪ್ಲೇನ ಯೂಸ್ ಮಾಡಬಹುದು ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆಯ ಡಿಸ್ಪ್ಲೇ ಅಂತೀರಿ ಇನ್ನು ರಾಮ್ ಮತ್ತೆ ಸ್ಟೋರೇಜ್ಗೆ ಬಂತು ಅಂದ್ರೆ ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಎರಡು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 12 GB ರಾಮ್ 256 GB ಸ್ಟೋರೇಜ್ ಇನ್ನೊಂದು 12 GB ರಾಮ್ 512 GB ಸ್ಟೋರೇಜ್ ಇದ್ರಲ್ಲಿ ಇರುವಂತ ರಾಮ್ ಟೈಪ್ ಬಂದ್ಬಿಟ್ಟು LPDR 5X ಅಲ್ಟ್ರಾ ಮತ್ತು ಯುಎಸ್ 4.1 ಸ್ಟೋರೇಜ್ ಯಾವುದೇ ಕಾಂಪ್ರಮೈಸ್ ಆಗಿಲ್ಲ ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಹೆವಿ ಪವರ್ಫುಲ್ ಆಗಿರುವಂತ ಲೇಟೆಸ್ಟ್ ಸ್ನಾಪ್ಡ್ರಾಗನ್ 8ಜನ್ 5 ಪ್ರೊಸೆಸರ್ ಇದೆ ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಈ ಒಂದು ಪ್ರೊಸೆಸರ್ನ ಹೊಂದಿರುವಂತ ಜಗತ್ತಿನ ಮೊಟ್ಟಮೊದಲ ಸ್ಮಾರ್ಟ್ ಫೋನ್ ಇದು ಇದನ್ನಒನ್ಪ ಮತ್ತು ಕ್ಾಲ್ಕಮ ಅವರ ಇಬ್ಬರು ಜಾಯಿಂಟ್ಲಿ ಡೆವಲಪ್ ಮಾಡಿರುವಂತದ್ದು ಈ ಫೋನ್ ಗೋಸ್ಕರ ಅಂತ ಪ್ರೀವಿಯಸ್ ಜನರೇಶನ್ಗೆ ಕಂಪೇರ್ ಮಾಡ್ಕೊಂಡ್ರೆ ತುಂಬಾ ಇಂಪ್ರೂವ್ಮೆಂಟ್ಸ್ ಆಗಿದೆ ಸಿಪಿಯು ಪರ್ಫಾರ್ಮೆನ್ಸ್ ನಲ್ಲಿ ಜಿಪಿಯು ಮತ್ತು ಈವನ್ಎಐ ಟಾಸ್ಕ್ ನ್ನ ಹ್ಯಾಂಡಲ್ ಮಾಡೋದ್ರಲ್ಲಿ ತುಂಬಾ ಇಂಪ್ರೂವಮೆಂಟ್ಸ್ ಅನ್ನ ಈ ಒಂದು ಪ್ರೊಸೆಸರ್ ಗೆ ಮಾಡಿದ್ದಾರಂತೆ. ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಸುಮಾರು 27 ಲಕ್ಷ ರೇಟಿಂಗ್ ಅನ್ನ ಕೊಡ್ತು ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ತಲೆನ ಕೆಡಿಸಿಕೊಳ್ಳಂಗಿಲ್ಲ.
ಈ ಬೆಂಚ್ ಮಾರ್ಕ್ ಮಾಡೋ ಟೈಮ್ಅಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಚೆಕ್ ಮಾಡಿದಂಗೆ ಎರಡು ಕೂಡ ನಾರ್ಮಲ್ ಆಗಿದೆ. ಟೆಂಪರೇಚರ್ 52 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಇತ್ತೀಚೆಗೆ ಬರ್ತಿರುವಂತ ಎಲ್ಲ ಫ್ಲಾಗ್ಶಿಪ್ ಪ್ರೋಸೆಸರ್ಗಳು ಅಷ್ಟೇ ಹೀಟ್ ಆಗ್ತಾ ಇದೆ. ಮತ್ತು ಗಿಗ್ ಬೆಂಚ್ ಸ್ಕೋರ್ನ್ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ. ಸೋ ಒಳ್ಳೆಯ ಬೆಂಚ್ ಮಾರ್ಕ್ಸ್ ಕೂಡ ಆಕ್ಚುಲಿ ಇದು ಕೊಟ್ಟಿದೆ. ಇನ್ನು ಗೇಮಿಂಗ್ ಟೆಸ್ಟ್ ನಾವು ಮಾಡಿದಂಗೆಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಅಪ್ ಟು ಅಲ್ಟ್ರಾ ಎಕ್ಸ್ಟ್ರೀಮ್ ತಂಕ ಹೋಗುತ್ತೆ 120 fps ನ ಗೇಮ್ ಪ್ಲೇ ಸೂಪರ್ ಸ್ಮೂತ್ ಗೇಮ್ ಪ್ಲೇ ಸಿಕ್ತು. ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಚಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ. ಇದ್ರಲ್ಲೂ ಕೂಡ ಸ್ಮೂತ್ ಗೇಮ್ ಪ್ಲೇ ನಮಗೆ ಸಿಕ್ತು. ಜೊತೆಗೆ ಫೋನ್ಲ್ಲಿ ಯುಎ ಗ್ರೇಡ್ ಇಂದು ಗೈರೋ ಸೆನ್ಸಾರ್ ನ ಯೂಸ್ ಮಾಡಿದ್ದಾರೆ ಆಯ್ತಾ. ಸೊ ಹೈ ಪ್ರೆಸಿಷನ್ ಗೈರೋಸ್ಕೋಪ್ ಇದೆ. ಸೋ ಗೇಮಿಂಗ್ ಟೈಮ್ ಅಲ್ಲಿ ಎಕ್ಸ್ಪೀರಿಯನ್ಸ್ ತುಂಬಾ ಚೆನ್ನಾಗಿರುತ್ತೆ. ಮತ್ತು ಅವರದು ಕ್ರಯೋ ವೆಲಾಸಿಟಿ ಕೂಲಿಂಗ್ ಸಿಸ್ಟಮ್ ಅಂತೆ. ಸೊ ಈ ಫೋನ್ನ ತುಂಬಾ ಕೂಲ್ ಆಗಿ ಇಟ್ಟಿರುತ್ತೆ. ವೇಪರ್ ಚೇಂಬರ್ ಸಹ ತುಂಬಾ ದೊಡ್ಡದಾಗಿದೆ. 5704 mm ಸ್ಕ್ವೇರ್ ಇಂದು ಮತ್ತು ವೈಫೈ ಚಿಪ್ ಏನೋ ಇದೆಯಂತೆ ಬೇರೆ ಫೋನ್ಗಳಿಗೆ ಕಂಪೇರ್ ಮಾಡ್ಕೊಂಡ್ರೆ 50% ಬೆಟರ್ ಕನೆಕ್ಟಿವಿಟಿ ಅನ್ನ ಕೊಡುತ್ತೆ ಅಂತ ಅಂತಾರಪ್ಪ. ಓವರಾಲ್ ಪರ್ಫಾರ್ಮೆನ್ಸ್ ಈ ಫೋನಿಂದು ಚೆನ್ನಾಗಿದೆ. ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನ್ ಹಿಂದೆ ಎರಡು ಕ್ಯಾಮೆರಾ ಇದೆ 50 MP ಮೇನ್ ಸೆನ್ಸರ್ F 1.8 ಅಪರ್ಚರ್ ಇದು sonಿ IMX 906 ಸೆನ್ಸರ್ ವಿತ್ ಆಪ್ಟಿಕಲ್ ಮೇ ಸ್ಟೆಬಿಲೈಸೇಶನ್ ಇದೆ. ಇದು ತೆಗೆಯುವಂತ ಫೋಟೋ ಇಂಪ್ರೆಸಿವ್ ಆಗಿದೆ. ಪ್ರೈಸ್ ರೇಂಜ್ ಒಂದು ಒಳ್ಳೆ ಕ್ಯಾಮೆರಾ ಆಪ್ಷನ್ ಆಗಬಹುದು. ಲೋ ಲೈಟ್ ಅಲ್ಲೂ ಕೂಡ ಸಕತ್ತಾಗಿ ಬರುತ್ತೆ. ಕ್ಲಿಯರ್ ನೈಟ್ ಇಂಜಿನ್ ಅಂತ ಇದೆ. ಪ್ರೋಸೆಸ್ ಮಾಡಿ ಒಂದು ಒಳ್ಳೆ ಔಟ್ಪುಟ್ ಅನ್ನ ಕೊಡುತ್ತೆ. ಇದರಲ್ಲಿ ಡೀಟೇಲ್ ಮ್ಯಾಕ್ಸ್ ಇಂಜಿನ್ ಅಂತ ಯೂಸ್ ಮಾಡಿದ್ದಾರೆ ಟೆಕ್ನಾಲಜಿಯನ್ನ. ಸೊ ಅದು ಕ್ಲಿಯರ್ ಅಂದ್ರೆ ಪ್ರೋಸೆಸ್ ಮಾಡಿ ತುಂಬಾ ಒಳ್ಳೆ ಔಟ್ಪುಟ್ ಅನ್ನ ಕೊಡುತ್ತೆ.
ಈ ಪ್ರೈಸ್ ರೇಂಜ್ಗೆ ನನಗೆ ಇದು ಕೊಡ್ತಾ ಇರುವಂತ ಫೋಟೋ ಸ್ಯಾಂಪಲ್ಸ್ ಹೆವಿ ಇಂಪ್ರೆಸ್ ಮಾಡ್ತು. ಲೋ ಲೈಟ್ ಅಲ್ಲೂ ಕೂಡ ಚೆನ್ನಾಗಿ ತೆಗೆಯುತ್ತೆ. ಈವನ್ ಡೈನಮಿಕ್ ರೇಂಜ್ ಕೂಡ ತುಂಬಾ ಚೆನ್ನಾಗಿದೆ. ಬ್ಲಾಕ್ಸ್ ಮತ್ತೆ ವೈಟ್ ಮಧ್ಯ ಡಿಫರೆನ್ಸಿಯೇಷನ್ ಆ ಒಂದು ಸ್ಟಾಪ್ಸ್ ಗಳು ಕೂಡ ನನಗೆ ಅನಿಸ್ತೆ ಒಂದು ಲೆವೆಲ್ಗೆ ಜಾಸ್ತಿ ಇದೆ ಅಂತ ಅನ್ನಿಸ್ತು. ಮತ್ತೆ ಇನ್ನೊಂದು 8 ಮೆಗಾಪಿಕ್ಸಲ್ ಇಂದು ವೈಡ್ ಆಂಗಲ್ ಕ್ಯಾಮೆರಾ ಇದೆ ಅದು ಸ್ವಲ್ಪ ಕಡಿಮೆ ಆಯ್ತು. 12 MP 16 MP ಕೊಟ್ಟಿದ್ರೆ ಚೆನ್ನಾಗಿರ್ತಾ ಇತ್ತು ಬಟ್ ಡೀಟೇಲ್ ನಾವು ಜೂಮ್ ಮಾಡಿದ್ರೆ ಅಷ್ಟ ಇರಲ್ಲ ಬಟ್ ಕ್ಲಾರಿಟಿ ಚೆನ್ನಾಗಿದೆ ಅಂತ ಅನ್ನಿಸ್ತು. ಮತ್ತು ಫ್ರಂಟ್ ಕ್ಯಾಮೆರಾಗೆ ಬಂತು ಅಂದ್ರೆ 32ಎಪ ಸೆಲ್ಫಿ ಕ್ಯಾಮೆರಾ ಇದೆ ಇದು ಕೂಡ ಅಷ್ಟೇ ಹೆವಿ ಇಂಪ್ರೆಸ್ಸಿವ್ ಆಗಿದೆ. ಲೋ ಲೈಟ್ ಅಲ್ಲೂ ಕೂಡ ಚೆನ್ನಾಗಿದೆ ಮತ್ತು ಪೋರ್ಟ್ರೇಟ್ ಶಾಟ್ಸ್ ಲಿಟ್ರಲಿ ರೇರ್ ಕ್ಯಾಮೆರಾ ಮತ್ತು ಫ್ರಂಟ್ ಕ್ಯಾಮೆರಾ ಎರಡು ಕೂಡ ತುಂಬಾ ನ್ಯಾಚುರಲ್ ಆಗಿ ಬರುತ್ತೆ ಆಯ್ತಾ ಪೋರ್ಟ್ರೇಟ್ ನನಗೆ ಗೊತ್ತಿಲ್ಲ ಹೆವಿ ಇಂಪ್ರೆಸ್ ಮಾಡ್ತು ಎಡ್ಜ್ ಡಿಟೆಕ್ಷನ್ ಎಲ್ಲ ಸಕತ್ತಾಗಿ ಮಾಡ್ತಾ ಇದೆ ಸೋ ಕ್ಯಾಮೆರಾ ಈ ಪ್ರೈಸ್ ರೇಂಜಿಂಗ್ ನನಗೆ ತುಂಬಾ ಇಂಪ್ರೆಸ್ ಮಾಡ್ತು ಒಳ್ಳೆ ಮೇನ್ ಸೆನ್ಸರ್ ಸಕತ್ತಾಗಿದೆ ಫ್ರಂಟ್ ಕ್ಯಾಮೆರಾ ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು ನಮಗೆ ಇದರಲ್ಲಿ ಕೆಲವೊಂದು ಎಐ ಫೀಚರ್ ಇದೆ ಎಲ್ಲಾ ಫೋನ್ಲ್ಲಿ ಇರುತ್ತೆ ಇದರಲ್ಲೂ ಕೂಡ ಇದೆ ಫಾರ್ ಎಕ್ಸಾಂಪಲ್ ರಿಕಂಪೋಸ್ ಮಾಡುವಂತದ್ದು ಎರೇಸಿಂಗ್ ಫೀಚರ್ ಮತ್ತು ಪೋರ್ಟ್ರೇಟ್ ಲೋ ಮಾಡುವಂತದ್ದು ಪರ್ಫೆಕ್ಟ್ ಅನ್ಬ್ಲರ್ ಎಲ್ಲಾ ಫೀಚರ್ ಇದರಲ್ಲೂ ಕೂಡ ಇದೆ ಕ್ಯಾಮೆರಾ ಯುಐ ಕೂಡ ತುಂಬಾ ಯೂಸರ್ ಫ್ರೆಂಡ್ಲಿ ಇದೆ ಚೆನ್ನಾಗಿದೆ ಯೂಸ್ ಮಾಡೋದಕ್ಕೆಏನು ಕಷ್ಟ ಅನ್ಸಲ್ಲ ಮತ್ತು ವಿಡಿಯೋಗ್ರಫಿಯಲ್ಲಿ ಈ ಫೋನ್ನ ರಿಯರ್ ಕ್ಯಾಮೆರಾ 4k 120 fps ತನಕ ವಿಡಿಯೋ ರೆಕಾರ್ಡ್ ಮಾಡಿದ್ರೆ ಫ್ರಂಟ್ ಕ್ಯಾಮೆರಾ 4k 30 fps ತನಕ ಮಾಡುತ್ತೆ.
ಎರಡು ಕೂಡ ತುಂಬಾ ಸ್ಟೇಬಲ್ ಆಗಿದೆ ಕ್ಲಾರಿಟಿ ಕೂಡ ಎರಡು ತುಂಬಾ ಚೆನ್ನಾಗಿದೆ ಅನ್ನಿಸ್ತು ಓವರಆಲ್ ನನಗೆ ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆ ಕ್ಯಾಮೆರಾ ಆಪ್ಷನ್ ಆಗುತ್ತೆ ಈ ಸ್ಮಾರ್ಟ್ ಫೋನ್ ಅನ್ನಿಸ್ತು ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಫೋನಲ್ಲಿ ಇನ್ ಡಿಸ್ಪ್ಲೇ ಅಲ್ಟ್ರಾ ಅಲ್ಟ್ರಾಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ಈ ಪ್ರೈಸ್ ರೇಂಜ್ಗೆ ಕ್ರೇಜಿ ಅಂತೀನಿ ಮೋಸ್ಟ್ ಆಫ್ ದ ಬ್ರಾಂಡ್ ಗಳು ಈ ಪ್ರೈಸ್ ರೇಂಜ್ಗೆ ಅಲ್ಟ್ರಾಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ನ ಕೊಡೋದಿಲ್ಲ ಫೇಸ್ ಅನ್ಲಾಕ್ ಸಹ ಇದೆ ವೈಡ್ ವೈನ್ಎಲ್ಒ ಸೆಕ್ಯೂರಿಟಿ ಕೂಡ ನಮಗೆ ಸಿಗತಾ ಇದೆ ಮತ್ತು ಇದರಲ್ಲಿ ಪ್ಲಸ್ ಲಾಕ್ ಪ್ರೊಟೆಕ್ಷನ್ ಅಂತ ಆಯ್ತಾ 11 ಲೇಯರ್ ಇಂದನ ಎನ್ಕ್ರಿಪ್ಷನ್ ನಮಗೆ ಈ ಫೋನ್ಲ್ಲಿ ಸಿಗತಾ ಇದೆಯಂತೆ ಮತ್ತು ನೀವು ಫೋನ್ ಕಳೆದುಹೋಯ್ತು ಅಂದ್ರೆ ರಿಮೋಟ್ಲಿ ಫೋನ್ಲ್ಲಿ ಲಾಕ್ ಕೂಡ ಮಾಡುವಂತ ಫೀಚರ್ ಎಲ್ಲ ಇದೆ ಇನ್ನು ಓಎಸ್ ಗೆ ಬಂತು ಅಂದ್ರೆ ಆಂಡ್ರಯಡ್ 16 ಬೇಸ್ಮನ್ ಆಗ್ತಿರುವಂತ ಆಕ್ಸಿಜನ್ OS ಎಸ್ 16 ಸಿಗತಾ ಇದೆ. ಅವರು ಹೇಳೋ ಪ್ರಕಾರ ಈ ಫೋನ್ಗೆ ನಾಲಕು ವರ್ಷಗಳ ಓಎಸ್ ಅಪ್ಡೇಟ್ ಮತ್ತು ಆರು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಅನ್ನ ಕೊಡ್ತಾರಂತೆ ಸೂಪರ್ ವಿಷಯ ಓಎಸ್ ಚೆನ್ನಾಗಿದೆ ಕಸ್ಟಮೈಸೇಷನ್ ಆಪ್ಷನ್ ಎಲ್ಲ ಸೂಪರ್ ಆಗಿದೆ ಈಗಂತು ಐಕಾನ್ಸ್ ನಾವು ಲಿಟರಲಿ ಹೆಂಗೆ ಬೇಕುಂಗೆ ಕಸ್ಟಮೈಸ್ ಮಾಡ್ಕೊಬಹುದು ಸಬ್ ಮೆನ್ಯುನ ಇದರೊಳಗೆ ಕಸ್ಟಮೈಸೇಷನ್ ಮಾಡುವಂತ ಆಪ್ಷನ್ ಎಲ್ಲ ಕೊಟ್ಟಿದ್ದಾರೆ ವಿಡ್ಜೆಟ್ಸ್ ವಾಲ್ಪೇಪರ್ ಪ್ರತಿಯೊಂದು ಕೂಡ ತುಂಬಾ ಚೆನ್ನಾಗಿದೆ. ಸೋ ತುಂಬಾ ಇಂಪ್ರೂವಮೆಂಟ್ಸ್ ಆಕ್ಚುಲಿ ಈಒನ್ಪ ಇಂದು ಈ ಓಎಸ್ ಅಲ್ಲಿ ಆಗಿದೆ.
ಎಲ್ಲಾ ಫೋನ್ ನಲ್ಲಿ ಇರೋ ರೀತಿ ಇದರಲ್ಲೂ ಕೂಡ ಕೆಲವೊಂದು ರೈಟಿಂಗ್ ಟೂಲ್ಸ್ ಗಳು ಎಐ ಸರ್ಚ್ ವಾಯ್ಸ್ ಕ್ರೇಬ್ ರೆಕಾರ್ಡ್ ಪ್ರತಿಯೊಂದು ಕೂಡ ಸಿಗ್ತದೆ ಈ ಒಂದು ಸರ್ಕಲ್ ಟು ಸರ್ಚ್ ಸಹ ಇದೆ. ಇಂಟರೆಸ್ಟಿಂಗ್ ಅಂತ ಅಂದ್ರೆ ಒಂದು ಡೆಡಿಕೇಟೆಡ್ ಪ್ಲಸ್ ಗೆ ಕೊಟ್ಟಿದ್ದಾರೆ ಆಯ್ತಾ ಸೊ ಮೈಂಡ್ ಸ್ಪೇಸ್ ಅನ್ನ ಇದರ ಮುಖಾಂತರ ಟ್ರಿಗರ್ ಮಾಡಬಹುದು ಈ ಸಲ ಮೈಂಡ್ ಸ್ಪೇಸ್ ಗೆ ಜೆಮಿನೈ ಇಂಟಿಗ್ರೇಷನ್ ಸಹ ಆಗಿದೆ. ಸೊ ಒಂದು ರೀತಿ ಜರ್ನಲ್ ಮೈಂಟೈನ್ ಮಾಡಿದಂಗೆ ಆಮೇಲೆ ನೀವು ಅದನ್ನ ಸಮ್ಮರೈಸ್ ಮಾಡ್ಕೊಳ್ಳೋದು ನಿಮಗೆ ರಿಮೈಂಡ್ ಮಾಡ್ಕೊಳ್ಳೋದು ಎಲ್ಲದಕ್ಕೂ ಸಹ ಹೆಲ್ಪ್ ಆಗುತ್ತೆ. ಸೋ ಅದು ಈ ಫೋನ್ಲ್ಲೂ ಸಹ ಇದೆ ಇನ್ನು ಬ್ಯಾಟರಿಗೆ ಬಂತು ಅಂದ್ರೆ ಈ ಫೋನ್ನಲ್ಲಿ ತುಂಬಾ ದೊಡ್ಡ 7400 m ಕೆಪ್ಯಾಸಿಟಿ ಬ್ಯಾಟರಿ ಇದೆ ಕ್ರೇಜಿ ಅಂತೀನಿ ಈ ಫೋನ್ ತುಂಬಾ ಹೆವಿ ಥಿಕ್ ಆಗಿಏನ ಇಲ್ಲ ಆಯ್ತಾ ಬಟ್ 7400 m ಕ್ರೇಜಿ ಅಂತೀನಿ ಮತ್ತು ಬಾಕ್ಸ್ ಒಳಗೆ 80 ವಯಾಟ್ ಇಂದು ಸೂಪರ್ ವಕ್ ಚಾರ್ಜರ್ ನ ಕೊಟ್ಟಿದ್ದಾರೆ ಫಾಸ್ಟ್ ಆಗಿ ಚಾರ್ಜ್ ಕೂಡ ಮಾಡುತ್ತೆ ಮತ್ತೆ ಅವರು ಹೇಳೋ ಪ್ರಕಾರ ಈ ಫೋನ್ನ ನೀವು ನಾಲಕು ವರ್ಷ ಯೂಸ್ ಮಾಡಿದ್ರು ಸಹ 80% ತನಕ ಬ್ಯಾಟರಿ ಹೆಲ್ತ್ ಹಂಗೆ ಇರುತ್ತೆ ಅಂತ ಅಂತಾರೆ. ಇನ್ನು ಸ್ಪೀಕರ್ ಗೆ ಬಂತು ಅಂದ್ರೆ ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಸ್ಪೀಕರ್ ನ ಕ್ಲಾರಿಟಿ ಚೆನ್ನಾಗಿದೆ ಒಂದು ಲೆವೆಲ್ ಜೋರಾಗಿ ಕೇಳುತ್ತೆ ಓ ರಿಯಾಲಿಟಿಯನ್ನ ಕೂಡ ಇದು ಸಪೋರ್ಟ್ ಮಾಡುತ್ತೆ.


