ನಮಗೆ Poco ಇಂದ Poco ಕಂಪನಿಯವರು ಅತಿ ಶೀಘ್ರದಲ್ಲಿ Poco F8 Pro ಈ ಒಂದು ಮೊಬೈಲ್ ನ ಲಾಂಚ್ ಮಾಡ್ತಿದ್ದಾರೆ. ಈ ಮೊಬೈಲ್ ಈಗಾಗಲೇ ಚೈನಾದಲ್ಲಿ ಲಾಂಚ್ ಆಗಿದೆ ಅಲ್ಲಿ Redmi ಹೆಸರಲ್ಲಿ ಲಾಂಚ್ ಮಾಡಿದ್ದಾರೆ. Redmi K90 Pro Max ಈ ಒಂದು ಹೆಸರಲ್ಲಿ ಲಾಂಚ್ ಮಾಡಿದ್ದಾರೆ. ಇವಾಗ ನಮ್ಮ ಇಂಡಿಯಾದಲ್ಲಿ Poco ಹೆಸರಲ್ಲಿ ರಿಬ್ರಾಂಡ್ ಆಗ್ಬಿಟ್ಟು ಈ ಒಂದು ಮೊಬೈಲ್ ಲಾಂಚ್ ಆಗ್ತಿದೆ. ಈ ಮೊಬೈಲ್ ಅಲ್ಲಿರೋ ಸ್ಪೆಷಲ್ ಏನು ಗೊತ್ತಾ ಫಾರ್ ದ ಫಸ್ಟ್ ಟೈಮ್ ಬೋಸ್ ಅವರ ಜೊತೆ ಇರೋ ಪಾರ್ಟ್ನರ್ಶಿಪ್ ಆದ್ರೆ ತಗೊಂಡಿದ್ದಾರೆ. ನಿಮಗೆ ಸ್ಪೀಕರ್ ಕ್ವಾಲಿಟಿ ಮಾತ್ರ ನೆಕ್ಸ್ಟ್ ಲೆವೆಲ್ ಇರುತ್ತೆ ನಿಮಗೆ ಏನು ನಾರ್ಮಲ್ ಮೊಬೈಲ್ ಯೂಸ್ ಮಾಡ್ತಿರ್ತೀರಲ್ಲ ಅದರಲ್ಲಿರೋ ಸೌಂಡ್ ಕ್ವಾಲಿಟಿಗೂ ಇದ್ರಲ್ಲಿರೋ ಸ್ಪೀಕರ್ ಕ್ವಾಲಿಟಿಗೂ ನಿಮಗೆ ತುಂಬಾ ಡಿಫರೆನ್ಸ್ ಆದ್ರೆ ಇರುತ್ತೆ. ಹಾಗೆ ಬಂದ್ಬಿಟ್ಟು ಬಾಕ್ಸ್ ಅಲ್ಲಿ ಅಡಾಪ್ಟರ್ ಇರಲ್ಲ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಚೈನಾದಲ್ಲಿ ಕೊಟ್ಟಿದ್ದಾರೆ. ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡೋ ಮೊಬೈಲ್ ಅಲ್ಲಿ ಅಡಾಪ್ಟರ್ ಒಂದು ಸಪರೇಟ್ ಆಗಿ ತಗೋಬೇಕು ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. ಈ ಒಂದು ಮೊಬೈಲ್ ನ ಯಾವಾಗ ಲಾಂಚ್ ಮಾಡ್ತಾರೆ ಅಂತ ಗೊತ್ತಿಲ್ಲ ಇವಾಗ ರಿಟೇಲ್ ಬಾಕ್ಸಸ್ ಆದ್ರೆ ಲೀಕ್ ಆಗ್ತಿದೆ. ಸೋ ನೋಡೋಣಂತೆ Redmi ಅವರು ಈ ಒಂದು ಮೊಬೈಲ್ ನ ನಮ್ಮ ಇಂಡಿಯಾದಲ್ಲಿ ಅದು ಕೂಡ Poco ಹೆಸರಲ್ಲಿ ಯಾವಾಗ ಲಾಂಚ್ ಮಾಡ್ತಾರೆ ಅಂತ.
ನಮಗೆ Oppo ಇಂದ OPPO ಕಂಪನಿಯವರು ಆಫೀಷಿಯಲ್ ಆಗಿ OPPO 15 ಸೀರೀಸ್ ನ ನವೆಂಬರ್ 17ನೇ ತಾರೀಖ ಲಾಂಚ್ ಮಾಡ್ತಿದ್ದಾರೆ. ತುಂಬಾ ಒಳ್ಳೆ ಮೊಬೈಲ್ಸ್ ಅಂತಾನೆ ಹೇಳಬಹುದು ಕ್ಯಾಮೆರಾಸ್ ಮಾತ್ರ ನಿಮಗೆ ನೆಕ್ಸ್ಟ್ ಲೆವೆಲ್ ಇರುತ್ತೆ. Vivo ದಲ್ಲಿ V ಸೀರೀಸ್ ಹೆಂಗೋ OPPO ದಲ್ಲಿ ಸೀರೀಸ್ ನಿಮಗೆ ಆ ತರ ಇರುತ್ತೆ. ಟೋಟಲ್ ಆಗಿ ಮೂರು ಮೊಬೈಲ್ಸ್ ನ ಲಾಂಚ್ ಮಾಡ್ತಿದ್ದಾರೆ. Oppo Reno 15 15 Pro 15 mini ಅಂತ ಹೇಳಿ ಈ 15 minನಿ ಏನಿದೆಲ್ಲ ರೀಸೆಂಟ್ ಆಗಿ ಲಾಂಚ್ ಮಾಡಿದ್ರಲ್ಲ OnePlus 13s Vivo X 200 FE. ಸೋ ಈ ಒಂದು ಮೊಬೈಲ್ ಸೈಜ್ ನೋಡಬಹುದು ನಿಮಗೆ ತುಂಬಾನೇ ಸಣ್ಣದಿರುತ್ತೆ. ತುಂಬಾ ಹ್ಯಾಂಡಿ ಇರುತ್ತೆ ನಗೆ ಬಂದ್ಬಿಟ್ಟು ಪವರ್ಫುಲ್ ಆಗಿ ಇರುತ್ತೆ. ಸೇಮ್ ಅದೇ ಕಾನ್ಸೆಪ್ಟ್ ಅಲ್ಲಿ ಇವರು ಕೂಡ ಈ ಒಂದು ಮೊಬೈಲ್ನ ಲಾಂಚ್ ಮಾಡ್ತಿದ್ದಾರೆ. ಮಿನಿ ಮೊಬೈಲ್ ಗೆ ತುಂಬಾ ಒಳ್ಳೆ ಡಿಮ್ಯಾಂಡ್ ಇರುತ್ತೆ ಅಂತ ಹೇಳ್ಬಿಟ್ಟು OPPO ಅವರು ಹೇಳ್ತಿದ್ದಾರೆ. ಇದಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅಂತ ಗೊತ್ತಿಲ್ಲ. ಆದ್ರೆ ಸ್ಪೆಸಿಫಿಕೇಶನ್ಸ್ ಮಾತ್ರ ತುಂಬಾನೇ ಚೆನ್ನಾಗಿದೆ. ಇದರಲ್ಲಿ ನಿಮಗೆ ಮೀಡಿಯಾಟೆಕ್ ಡೆಡ್ ಸಿಟಿ 8450 ಈ ಒಂದು ಚಿಪ್ಸೆಟ್ ಯೂಸ್ ಮಾಡಿದ್ದಾರೆ. ಮೇನ್ ಕ್ಯಾಮೆರಾ ನಿಮಗೆ 200ಮೆಗಾಪಿಕ್ಸೆಲ್ ಇರುತ್ತೆ. ಫ್ರಂಟ್ ಕ್ಯಾಮೆರಾನು ಕೂಡ ನಿಮಗೆ 50 ಮೆಗಾಪಿಕ್ಸೆಲ್ ಇರುತ್ತೆ. ಕ್ಯಾಮೆರಾಸ್ ಮಾತ್ರ ಸೂಪರ್ ಆಗಿರುತ್ತೆ. ನಿಮಗೆ ಎಲ್ಲಾದ್ರೂ ಒಂದು ಸ್ವಲ್ಪ ಹಿಂದೆ ಮುಂದೆ ಆಗಬಹುದು. ಆದ್ರೆ ಕ್ಯಾಮೆರಾ ಮಾತ್ರ ನಿಮಗೆ ನೆಕ್ಸ್ಟ್ ಲೆವೆಲ್ ಇರುತ್ತೆ. ಸೋ ನೋಡೋಣನಂತೆ ಈ ಮೊಬೈಲ್ ನವೆಂಬರ್ 17ನೇ ತಾರೀಕು ಲಾಂಚ್ ಮಾಡ್ತಿದ್ದಾರಲ್ಲ ಅವಾಗ ನಮಗೆ ಕಂಪ್ಲೀಟ್ ಇನ್ಫಾರ್ಮೇಷನ್ ಸಿಗುತ್ತೆ.
ನಮಗೆ ಸ್ಟಾರ್ ಲಿಂಕ್ ಇಂದ ಸ್ಟಾರ್ ಲಿಂಕ್ ಅಂದ ತಕ್ಷಣ ನಮಗೆಲ್ಲರಿಗೂ ಕೂಡ ನೆನಪಾಗುತ್ತೆ. ಎಲೋನ್ ಮಸ್ಕ್ ಅವರೇ ನೆನಪಾಗ್ತಾರೆ. ಟೆಸ್laಾ ಅವರು ಆಫಿಷಿಯಲ್ ಆಗಿ ನಮ್ಮ ಇಂಡಿಯಾಗೆ ಬಂದ್ರು ಇವಾಗ ಸ್ಾರ್ಲಿಂಕ್ ಕೂಡ ನಮ್ಮ ಇಂಡಿಯಾಗೆ ಬರ್ತಾ ಇದೆ. ಇವಾಗ ಅಟ್ ಪ್ರೆಸೆಂಟ್ ಗವರ್ನಮೆಂಟ್ ಸೈಡ್ ಇಂದ ಕೆಲವೊಂದಕ್ಕೆ ಪರ್ಮಿಷನ್ಸ್ ಆದ್ರೆ ಸಿಗೋದಿದೆ ಅದೊಂದು ಪರ್ಮಿಷನ್ಸ್ ಸಿಕ್ತು ಅಂದ್ರೆ ನಾವು ಇಂಡಿಯಾಗೆ ಬರ್ತೀವಿ ಅಂತ ಹೇಳ್ಬಿಟ್ಟು ಸ್ಟಾರ್ ಲಿಂಕ್ ಅವರು ಹೇಳ್ತಿದ್ದಾರೆ. ಫಸ್ಟ್ ಇವರು ಮಹಾರಾಷ್ಟ್ರದಲ್ಲಿ ಟ್ರಯಲ್ಸ್ ಆದ್ರೆ ಸ್ಟಾರ್ಟ್ ಮಾಡ್ತಿದ್ದಾರೆ. ಗವರ್ನಮೆಂಟ್ ಸ್ಕೂಲ್ಸ್ ಆಗಿರಬಹುದು, ಕಾಲೇಜಸ್ ಹಾಗೆ ಬಂದ್ಬಿಟ್ಟು ಗವರ್ನಮೆಂಟ್ ಗೆ ಸಂಬಂಧಪಟ್ಟ ಆಫೀಸಸ್ ಏನಿರುತ್ತಲ್ಲ ಅಲ್ಲೆಲ್ಲಾನು ಕೂಡ ನಾವು 90 ಡೇಸ್ ಟ್ರಯಲ್ ಮಾಡ್ತೀವಿ. ಇಲ್ಲೇನಾದ್ರೂ ಚೆನ್ನಾಗಿ ವರ್ಕೌಟ್ ಆಯ್ತು ಅಂದ್ರೆ ಕ್ವಾರ್ಟರ್ ಒನ್ 2026 ಅಂದ್ರೆ ಮಾರ್ಚ್ ತಿಂಗಳ ಅಷ್ಟೊತ್ತಿಗೆ ಮುಂದಿನ ವರ್ಷ ಮಾರ್ಚ್ ತಿಂಗಳ ಅಷ್ಟೊತ್ತಿಗೆ ಫುಲ್ ಇಂಡಿಯಾ ಸ್ಪ್ರೆಡ್ ಮಾಡ್ತೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಇದು ಕೂಡ ತುಂಬಾನೇ ಚೆನ್ನಾಗಿರುತ್ತೆ ತುಂಬಾ ಫಾಸ್ಟ್ ಇರುತ್ತೆ. ಇವರಿಗೆ ಸ್ಯಾಟಿಲೈಟ್ ಕಮ್ಯುನಿಕೇಶನ್ ಇದೆ ಅಲ್ಲಿನು ಇವರಿಗೊಂದು ಅಡ್ವಾಂಟೇಜ್ ಅಂತಾನೆ ಹೇಳಬಹುದು ಅದರ ಜೊತೆಗೆ ನಿಮಗೆ ಎಲ್ಲಾ ಕಡೆನೂ ಕೂಡ ಫಾಸ್ಟ್ ಆಗಿ ಇಂಟರ್ನೆಟ್ ಆದ್ರೆ ಸಿಗುತ್ತೆ ತುಂಬಾ ಮಟ್ಟಿಗೆ ನಮಗೆ ಕಾರ್ಪೊರೇಟ್ ಆಫೀಸಸ್ ಏನಿರುತ್ತಲ್ಲ ಅವರು ಇದನ್ನ ತುಂಬಾ ಮಟ್ಟಿಗೆ ತಗೊಂತಾರೆ ಅಂದ್ರೆ ತುಂಬಾ ಫಾಸ್ಟ್ ಇರುತ್ತೆ ಹಾಗೆ ಬಂದ್ಬಿಟ್ಟು ಪ್ಲಾನ್ ಪ್ರೈಸಸ್ ಕೂಡ ಜಾಸ್ತಿನೇ ಇರುತ್ತೆ ಪರ್ ಮಂತ್ ಏನಿಲ್ಲ ಅಂದ್ರು ಕೂಡ 10 ದಿಂದ 15000 ವರೆಗೂ ಚಾರ್ಜಸ್ ಇರುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಇದೆ. ಸೋ ನೋಡೋಣಂತೆ ಇದಕ್ಕೆ ಮತ್ತೆ ಸಪರೇಟ್ ಆಗಿ ಇನ್ಸ್ಟಾಲೇಷನ್ ಕೂಡ ಇರುತ್ತೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದೀರಲ್ಲ ಇದನ್ನ ಬಂದ್ಬಿಟ್ಟು ಇನ್ಸ್ಟಾಲ್ ಮಾಡಿ ಹೋಗ್ತಾರೆ. ಇದೊಂದು ಇತ್ತು ಅಂದ್ರೆ ಸಾಕು ಅನ್ಲಿಮಿಟೆಡ್ ಆಗಿ ಅದು ಕೂಡ ಹೈ ಸ್ಪೀಡ್ ಇಂಟರ್ನೆಟ್ ನೀವಾದ್ರೆ ಯೂಸ್ ಮಾಡಬಹುದು. ಸೊ ನೋಡೋಣಂತೆ ಇವರು ಬಂದಿದ್ದಾದಮೇಲೆ ನಿಧಾನಕ್ಕೆ ನಮಗೆ ಇನ್ನಷ್ಟು ಇನ್ಫಾರ್ಮೇಷನ್ ಸಿಗುತ್ತೆ.
ನಮಗೆ ಮುಕೇಶ್ ಅಂಬಾನಿ ಅವರಿಂದ ಮುಕೇಶ್ ಅಂಬಾನಿ ಅವರು ರೀಸೆಂಟ್ಆಗಿ ತಿರುಪತಿಗಾದ್ರೆ ಹೋಗಿದ್ರು ದರ್ಶನ ಮಾಡ್ಕೊಳ್ಳೋದಕ್ಕೆ ಸ ಅವರು ಹೊರಗೆ ಬಂದಿದ್ದಾದಮೇಲೆ ಇವಾಗ ಅಟ್ ಪ್ರೆಸೆಂಟ್ ತಿರುಪತಿಗೆ ನಾನು ನನ್ನ ಸೈಡ್ ಇಂದ ಇವಾಗ ಮಾಡರ್ನ್ ಕಿಚನ್ ಏನಿದೆಲ್ಲ ಅದನ್ನಷ್ಟನ್ನು ಕೂಡ ನಾನೇ ಬಿಲ್ಡ್ ಮಾಡಿ ಕೊಡ್ತೀನಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಒಂದು ಹೊಸ ಅಡುಗೆ ಮನೆ ಆದ್ರೆ ಮಾಡಿಸಿಕೊಡ್ತಿದ್ದಾರೆ. ಇದರಿಂದ ಏನಾಗುತ್ತೆ ಅಂದ್ರೆ ಪ್ರತಿದಿನ ಇನ್ನಎರಡು ಲಕ್ಷ ಜನರಿಗೆ ಅನ್ನದಾನ ಮಾಡಬಹುದು ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಯಾವುದೇ ರೀತಿ ಚಾರ್ಜಸ್ ಆದ್ರೆ ಆಗ್ತಾ ಇಲ್ಲ ಇವರ ಸೈಡ್ ಇಂದಾನೇ ನನ್ನ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ನಾನೇ ಕಂಪ್ಲೀಟ್ ಆಗಿ ಬಿಲ್ಡ್ ಮಾಡಿ ಕೊಡ್ತೀನಿ ಅಂತ ಹೇಳ್ಬಿಟ್ಟು ಮುಕೇಶ್ ಅಂಬಾನಿ ಅವರು ಹೇಳಿದ್ದಾರೆ. ನೋಡ್ಕೊಂಡ್ರೆ ಟೀ ಕುಡಿತೀರಾ ಹಾಗಾದ್ರೆ ಒಂದು ಸ್ವಲ್ಪ ಹುಷಾರಾಗಿರಿ. ನಾರ್ಮಲ್ ಆಗಿ ಟೀ ಕೊಡಿದ್ರೆ ಏನು ತೊಂದರೆ ಇಲ್ಲ. ತುಂಬಾ ಜನ ಪೇಪರ್ ಕಪ್ಸ್ ಅಲ್ಲಿ ಕುಡಿತಿರ್ತಾರೆ. ಅದು ತುಂಬಾನೇ ಡೇಂಜರ್ ಏನಕ್ಕೆ ಅಂತ ಹೇಳ್ಬಿಟ್ಟು ಹೇಳ್ತೀನಿ. ಇದಕ್ಕಿಂತ ಫಸ್ಟ್ ಪ್ಲಾಸ್ಟಿಕ್ ಕಪ್ಸ್ ಇತ್ತು. ಅದು ಇನ್ನ ಡೇಂಜರ್ ಅಂತಾನೆ ಹೇಳಬಹುದು ಅದನ್ನ ಬ್ಯಾನ್ ಮಾಡಿದ್ರು. ಇವಾಗ ಪೇಪರ್ ಕಪ್ಸ್ ಒಂದು ಸ್ವಲ್ಪ ಟ್ರೆಂಡಿಂಗ್ ಅಲ್ಲ ಆದ್ರೆ ನಡೀತಾ ಇದೆ. ರೀಸೆಂಟ್ ಆಗಿ ಬಂದ್ಬಿಟ್ಟು ಐಐಟಿ ಕರಕ್ಪುರ್ ಇಲ್ಲಿ ಬಂದ್ಬಿಟ್ಟು ಒಂದು ರಿಸರ್ಚ್ ಆದ್ರೆ ಮಾಡಿದ್ದಾರೆ. ಈ ಒಂದು ಸ್ಟಡಿಯಲ್ಲಿ ಗೊತ್ತಾಗಿರೋದು ಏನು ಅಂದ್ರೆ ಒಂದು ಪೇಪರ್ ಕಪ್ ತಗೊಂಡಿದ್ದಾರೆ ಅದರಲ್ಲಿ ಟೀ ಹಾಕಿದ್ದಾರೆ 15 ನಿಮಿಷ ಬಿಟ್ಟಿದ್ದಾರೆ. 15 ನಿಮಿಷ ಆದಮೇಲೆ ಆ ಟೀ ನ ಲ್ಯಾಬ್ ಅಲ್ಲಿ ಟೆಸ್ಟ್ ಮಾಡಿ ನೋಡಿದ್ರೆ 25,000 ಮೈಕ್ರೋ ಪ್ಲಾಸ್ಟಿಕ್ ರಿಲೀಸ್ ಆಗಿದೆ.
ಜಸ್ಟ್ ಇಮ್ಯಾಜಿನ್ ಮಾಡಿ 15ೇ ನಿಮಿಷ ಬಿಟ್ಟಿರೋದು 15 ನಿಮಿಷದಲ್ಲಿ ಆ ಪ್ಲಾಸ್ಟಿಕ್ ಕಪ್ ಅಲ್ಲ ಅದು ಕೂಡ ಪೇಪರ್ ಕಪ್ ಅಲ್ಲಿ 25,000 ಮೈಕ್ರೋ ಪ್ಲಾಸ್ಟಿಕ್ ಅನ್ನೋದು ರಿಲೀಸ್ ಆಗಿದೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಈ ರೀತಿಯಾಗಿ ತುಂಬಾ ಟೈನಿ ಅಂತಾನೆ ಹೇಳಬಹುದು. ಅದು ನಮ್ಮ ಕಣ್ಣಿಗೂ ಕೂಡ ಕಾಣಿಸೋದಿಲ್ಲ. ಅಷ್ಟು ಸಣ್ಣ ಸಣ್ಣದಾಗಿ ಆದ್ರೆ ಇರದೆ. ನೀವು ಒಂದು ಪ್ಲಾಸ್ಟಿಕ್ ಪಾರ್ಟಿಕಲ್ಸ್ ಅನ್ನೋದು ರಿಲೀಸ್ ಆಗುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಅವಾಗವಾಗ ಕುಡಿದ್ರೆ ಏನು ಕೂಡ ಪ್ರಾಬ್ಲಮ್ ಇರೋದಿಲ್ಲ. ಆದ್ರೆ ತುಂಬಾ ಜನ ರೆಗ್ಯುಲರ್ ಆಗಿ ಪ್ರತಿದಿನ ಎರಡು ಮೂರು ಸಲ ನೀವಒಂದು ಕಪ್ಸ್ ಅಲ್ಲೇ ಕುಡಿತಿರ್ತಾರಲ್ಲ ಅದು ತುಂಬಾ ಡೇಂಜರ್ ಅಂತಾನೆ ಹೇಳಬಹುದು ಬೆಟರ್ ಒಂದು ಸ್ಟೀಲ್ ಲೋಟ ನಿಮ್ಮ ಜೊತೆ ಇಟ್ಕೊಬೇಡಿ ಅವಾಗ ನಿಮಗೆ ಪ್ರಾಬ್ಲಮೇ ಇರೋದಿಲ್ಲ ಅದು ಇನ್ನ ಸೇಫ್ ಅಂತಾನೆ ಹೇಳಬಹುದು ಇದೆಲ್ಲನು ಕೂಡ ತುಂಬಾನೇ ಡೇಂಜರ್ ನ್ಯೂಸ್ ನೋಡ್ಕೊಂಡ್ರೆ ಟೈಮ್ಸ್ ಆಫ್ ಇಂಡಿಯಾ ಇವರು ಕೂಡ ಆಫಿಷಿಯಲ್ ಆಗಿ ಒಂದು ರಿಪೋರ್ಟ್ ನ ರಿಲೀಸ್ ಮಾಡಿದ್ದಾರೆ ಇವರು ಕೊಟ್ಟಿರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ರೀಸೆಂಟ್ ಆಗಿ ನಾನು ಟೆಕ್ ನ್ಯೂಸ್ ಅಲ್ಲೂ ಕೂಡ ಹೇಳಿದ್ದೆ ಇವಾಗ ಅಟ್ ಪ್ರೆಸೆಂಟ್ ನಮಗೆ ಟೆಲಿಕಾಂ ಆಪರೇಟರ್ಸ್ ಏನಿದ್ದಾರಲ್ಲಜioಏಟೆಲ್ vodಫೋನ್ idea bsಎnl ಇವರೆಲ್ಲರೂ ಕೂಡ ಇವಾಗ ಅಟ್ ಪ್ರೆಸೆಂಟ್ ನಮಗೆ ಪ್ಲಾನ್ ಪ್ರೈಸಸ್ ಒಂದು ಸ್ವಲ್ಪ ಸ್ವಲ್ಪ ಜಾಸ್ತಿನೇ ಇದೆ ಡಿಸೆಂಬರ್ ಎರಡನೇ ತಾರೀಕಿಂದ ಇವಾಗ ಇರೋ ಪ್ಲಾನ್ ಪ್ರೈಸಸ್ಗೆ 10 ಟು 12% ಪ್ರೈಸ್ ಅನ್ನೋದು ಜಾಸ್ತಿ ಆಗುತ್ತೆ ಅಂತ ಹೇಳ್ಬಿಟ್ಟು ರೀಸೆಂಟ್ ಆಗಿ ನಾನು ಟೆಕ್ ನ್ಯೂಸ್ ಅಲ್ಲಿ ಹೇಳಿದ್ದೆ ಇವಾಗ ಟೈಮ್ಸ್ ಆಫ್ ಇಂಡಿಯಾ ಅವರು ಕೂಡ ಆಫಿಷಿಯಲ್ ಆಗಿ ರಿಪೋರ್ಟ್ ನ ರಿಲೀಸ್ ಮಾಡಿದ್ದಾರೆ ಇವರು ಹೇಳ್ತಿರೋದು ಏನು ಅಂದ್ರೆ ಇನ್ನೊಂದು ಎರಡು ತಿಂಗಳಲ್ಲಿ ಇಲ್ಲ ಅಂದ್ರೆ ಮ್ಯಾಕ್ಸಿಮಮ್ ಒಂದು ತಿಂಗಳಲ್ಲೇ ನಿಮಗೆ ಟ್ಯಾರಿಫ್ ಪ್ರೈಸಸ್ ಅನ್ನೋದು ಜಾಸ್ತಿ ಆಗುತ್ತೆ ಅತ್ತ್ರ 10% ಜಾಸ್ತಿ ಆಗುತ್ತೆ ಅಂತ ಹೇಳ್ಬಿಟ್ಟು ಇವಾಗ ಜಾಸ್ತಿ ಆದ್ರೂ ಕೂಡ ಹಾಕಿಸ್ಕೊಂಡರು ಹಾಕಿಸ್ಕೊಂತಾರೆ ಆದ್ರೆ ಎಲ್ಲರೂ ಕೂಡ ಅಷ್ಟೊಂದಷ್ಟೊಂದು ದುಡ್ಡು ಕೊಟ್ಟ ಹಾಕಿಸಕೊಳ್ಳೋದಕ್ಕೆ ಆಗೋದಿಲ್ಲಲ್ಲ 1000 ರೂಪಾಯಿ ಮೇಲೆ ಹೋಯ್ತು ಅಂದ್ರೆ ತುಂಬಾ ಕಷ್ಟ ಆಗುತ್ತೆ. ಆದ್ರೆ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ 10 ಟು 12% 100% ಜಾಸ್ತಿ ಆಗುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. ಸೋ ನೋಡೋಣಂತೆ ಏನಾಗುತ್ತೆ.
ಹೊಸ ಫ್ಲಾಗ್ಶಿಪ್ ಫೋನ್ಸ್ ನ ತಗೋಬೇಕು ಅಂತ ಪ್ಲಾನ್ ಮಾಡ್ತಿದ್ದೀರಾ ತಗೋಬೇಡಿ. ವೇಟ್ ಮಾಡಿ ಒಳ್ಳೆ ಒಳ್ಳೆ ಫೋನ್ಸ್ ಬರ್ತಾ ಇದೆ. ಮೊದಲನೇದಾಗಿ ನಿಮಗೆ OnePlus ಬರ್ತಾ ಇದೆ OnePlus 15. ನವೆಂಬರ್ 13 ನೇ ತಾರೀಕು ಈ ಒಂದು ಮೊಬೈಲ್ ಲಾಂಚ್ ಆಗ್ತಿದೆ ಅದಾದಮೇಲೆ ನಿಮಗೆ iq ಇದೆ ಐಕ್ಯು 15 ಇದು ನಿಮಗೆ 26 ನೇ ತಾರೀಕು ಲಾಂಚ್ ಆಗ್ತಾ ಇದೆ. ಇವರಿಬ್ಬರ ಮಧ್ಯದಲ್ಲಿ realme ಬಂದಿದೆ. ಇವರು ಬಂದ್ಬಿಟ್ಟು 20 ನೇ ತಾರೀಕು ಲಾಂಚ್ ಮಾಡ್ತಿದಾರೆ. ಎಲ್ಲಾನೂ ಕೂಡ ನಿಮಗೆ ಸ್ನಾಪ್ ಡ್ರಾಗನ್ 88 ಜನ್ 5 ಈ ಒಂದು ಚಿಪ್ಸೆಟ್ ಇಂದ ಬರುತ್ತೆ. ಕಂಪ್ಲೀಟ್ ಆಗಿ ಫ್ಲಾಗ್ ಶಿಪ್ ಮೊಬೈಲ್ಸ್ ಅಂತಾನೆ ಹೇಳಬಹುದು. ಮೂರು ಕೂಡ ನಿಮಗೆ ತುಂಬಾ ಚೆನ್ನಾಗಿರುತ್ತೆ. ಪ್ರೈಸ್ ನಿಮಗೆ ಒಂದು 10,000 15,000 ಹಿಂದೆ ಮುಂದೆ ಆಗ್ತಾ ಇರುತ್ತೆ. ಆದ್ರೆ ಮೂರೂ ಕೂಡ ನಿಮಗೆ ಫ್ಲಾಗ್ ಶಿಪ್ ಮೊಬೈಲ್ಸ್ ಕ್ಯಾಮೆರಾಸ್ ಕೂಡ ನಿಮಗೆ ನೆಕ್ಸ್ಟ್ ಲೆವೆಲ್ ಇರುತ್ತೆ. ಹಾಗೆ ಬಂದ್ಬಿಟ್ಟು Vivo ಕಡೆಯಿಂದ ಕೂಡ ಒಂದು ರಿಪೋರ್ಟ್ ಇದೆ. Vivo ಅವರು ಬಂದ್ಬಿಟ್ಟು ನೆಕ್ಸ್ಟ್ ನಮಗೆ Vivo X 300 ಸೀರೀಸ್ ನ ಲಾಂಚ್ ಮಾಡ್ತಾರೆ. ಅದರಲ್ಲಿ ಅಲ್ಟ್ರಾ ಲಾಂಚ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. Pro ಅಂತೂ ಲಾಂಚ್ ಮಾಡ್ತೀವಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ OPPO ಕಂಪನಿ ಯವರು ಕೂಡ OPPO Find X9 ಅಲ್ಟ್ರಾ ಈ ಮೊಬೈಲ್ನು ಕೂಡ ಗ್ಲೋಬಲ್ ಆಗಿ ಲಾಂಚ್ ಮಾಡ್ತಿದ್ದಾರೆ. ಲಾಂಚ್ ಮಾಡಿದ್ರೆ ಈ ಮೊಬೈಲ್ ನಮ್ಮ ಇಂಡಿಯಾದಲ್ಲಿ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. Vivo ಅವರು ಅಲ್ಟ್ರಾ ಮೊಬೈಲ್ ಲಾಂಚ್ ಮಾಡಿದ್ರೆ OPPO ಅವರು ಕೂಡ ಅಲ್ಟ್ರಾ ಮೊಬೈಲ್ 100% ಲಾಂಚ್ ಮಾಡ್ತಾರೆ. ಏನಕ್ಕೆ ನಮ್ಮ ಇಂಡಿಯಾದಲ್ಲಿ ಇವರು ಲಾಂಚ್ ಮಾಡೋದಿಲ್ಲ ಅಂದ್ರೆ ಇವಾಗ ನೋಡಿ 50,000 60,000 ಮಾರ್ಕೆಟ್ ದಾಡ್ತು ಅಂದ್ರೆ ಯಾರು ಕೂಡ Vivo, Oppo ಮೊಬೈಲ್ಸ್ ನ ತಗೊಳ್ಳೋದಿಲ್ಲ.


