Thursday, November 20, 2025
HomeTech Tips and TricksOnline Order Shock: ₹1.8 ಲಕ್ಷಕ್ಕೆ ಟೈಲ್ಸ್! Goaನಲ್ಲಿ OLA ಬ್ಯಾನ್ | Tesla ಯ...

Online Order Shock: ₹1.8 ಲಕ್ಷಕ್ಕೆ ಟೈಲ್ಸ್! Goaನಲ್ಲಿ OLA ಬ್ಯಾನ್ | Tesla ಯ ಫ್ಲೈಯಿಂಗ್ ಕಾರ್ ಟ್ರೆಂಡ್

ಬೆಂಗಳೂರಿನಲ್ಲಿ ಒಬ್ಬ ಟೆಕ್ಕಿ Samsung Galaxy G4 7 ನ ಆರ್ಡರ್ ಮಾಡಿದ್ನಂತೆ ಆಯ್ತಾ ಅವನಿಗೆ ಡೆಲಿವರಿ ಆಗಿದೆ 1,86,000 ರೂಪ ಕೊಟ್ಟಿದ್ದಾನೆ ಆಯ್ತಾ ಡೆಲಿವರಿ ಆದಾಗ ಫುಲ್ ಲಿಟರಲಿ ಫುಲ್ ಕಂಪ್ಲೀಟ್ ಪ್ಯಾಕೇಜ್ ಎಲ್ಲ ಆಗಿದೆ ಆಯ್ತಾ ಸ್ಟಿಕ್ಕರ್ ಅಂಟಿಸಿರ್ತಾರೆ ಗೊತ್ತಾ Samsung ಅವರು ಅದೆಲ್ಲ ಫುಲ್ ಒರಿಜಿನಲ್ ಸ್ಟಿಕ್ಕರ್ ರೀತಿಯಲ್ಲೇ ಇದೆ ಬಟ್ ಒಂದು ಸ್ಟಿಕ್ಕರ್ ಓಪನ್ ಮಾಡಿ ಬಾಕ್ಸ್ ಅನ್ನ ತೆಗೆದಾಗ ಅದರ ಒಳಗಡೆ ಈ ಜಿ ಫೋಲ್ಡ್ ಸೆವೆನ್ ಸೈಜ್ ಇಂದೆ ಟೈಲ್ಸ್ನ ಇಟ್ಬಿಟ್ಟವರೆ ಟೈಲ್ಸ್ ತೋರಿಸ್ತಾ ಇದೀನಿ ಆ ಒಂದು ವಿಡಿಯೋನ ಈ ರೀತಿ ಆಗ್ಬಿಟ್ರೆ ತುಂಬಾ ಕಷ್ಟ ಗುರು ಯಪ್ಪ ದೇವರೇ ಸೋ ಯಾವ ಈಕಾಮರ್ಸ್ ವೆಬ್ಸೈಟ್ ಅಂತ ಕ್ಲಾರಿಟಿ ಇಲ್ಲ ಮೋಸ್ಟ್ಲಿ amazon ಇರಬಹುದು ಏನಕ್ಕೆ ಅಂದ್ರೆ flipkart ನಲ್ಲಿ ಯುಶಲಿ ಓಪನ್ ಬಾಕ್ಸ್ ಡೆಲಿವರಿಯನ್ನ ಕೊಡ್ತಾರೆ ಸೋ ಇದು ಓಪನ್ ಬಾಕ್ಸ್ ಅಲ್ಲ ಅಂತ ಕಾಣುತ್ತೆ ನನಗೆ ಗೊತ್ತಿಲ್ಲ ರಿಫಂಡ್ ಆಯ್ತಾ ಏನ್ ಅಪ್ಡೇಟ್ ಏನು ಗೊತ್ತಿಲ್ಲ ಅನಿಸದಂಗೆ ಇದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿರೋದ್ರಿಂದ ಯಾರಾದರೂ ಕಳ್ಳ ಈ ರೀತಿ ಮಾಡಿದ ಇದ್ರೆ ಮಧ್ಯಲ್ಲಿ ಡೆಲಿವರಿ ಬಾಯೋ ಅಥವಾ ವೇರ್ ಹೌಸ್ ಅಲ್ಲೇ ಏನಾದ್ರೂ ಈ ರೀತಿ ಯಾರಾದರೂ ಫೋನ್ನ ಚೇಂಜ್ ಮಾಡಿ ಟೈಲ್ಸ್ ಇಟ್ಟಿದ್ರೆ ಸಿಗಾಕೋತಾರೆ ಪಕ್ಕ ಏನಕ್ಕೆ ತುಂಬಾ ವೈರಲ್ ಆಗಿದೆ ಸೋ ಹುಡುಕ್ತಾರೆ ಬಿಡಲ್ಲ ಸಿಸಿಟಿವಿ ಎಲ್ಲ ಚೆಕ್ ಮಾಡಿ ಕಂಡುಹಿಡಿತಾರೆ.

ನಮ್ಮ ಬೆಂಗಳೂರಿನ ಆರ್ವಿ ಕಾಲೇಜ್ನಲ್ಲಿ ಇದೀಗ ಒಂದು ಆಟೋನಮಸ್ ಕಾರನ್ನ ಬಿಟ್ಟಿದ್ದಾರೆ ಆಯ್ತ ಡ್ರೈವರ್ಲೆಸ್ ಕಾರು ಸೋ ಇದನ್ನ ಬಿಲ್ಡ್ ಮಾಡಿರುವಂತವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತುವಿಪ್ರೋ ಇವರಿಬ್ಬರು ಕೂಡ ಕೊಲ್ಾಬರೇಟ್ ಆಗಿ ಒಂದು ಕಾರನ್ನ ಆರ್ವಿ ಕಾಲೇಜಲ್ಲಿ ಬಿಟ್ ಕೊಟ್ಟಿದ್ದಾರೆ ಸೋ ಆರ್ವಿ ಕಾಲೇಜ್ ಅಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಈ ಒಂದು ಡ್ರೈವರ್ಲೆಸ್ ಕಾರ್ನ ಮುಖಾಂತರ ಹೋಗಬಹುದು ಇಂಟರೆಸ್ಟಿಂಗ್ ಆಗಿದೆ ಸುಮಾರು ಆರು ವರ್ಷಗಳ ಆರ್ ಎಂಡಿ ಮಾಡಿದರಂತೆ ಎಐ ಸೆನ್ಸರ್ಸ್ ಎಲ್ಲಾದನ್ನು ಕೂಡ ಯೂಸ್ ಮಾಡಿ ಟ್ರೈನಿಂಗ್ ಅನ್ನ ಮಾಡಿ 100% ಮೇಡ್ ಇನ್ ಇಂಡಿಯಾ ಇನ್ನೋವೇಷನ್ ಅಂತ ಅಂತಾ ಇದ್ದಾರೆ ನೋಡೋಣ ಫ್ಯೂಚರ್ ನಲ್ಲಿ ಈ ಕಾರು ಪಬ್ಲಿಕ್ಗೂ ಇಳಿಯುತ್ತ ರೋಡಿಗೆ ಇಳಿಯುತ್ತಾ ಅಂತ ಜಸ್ಟ್ ಬರಿ ಅವರ ಕ್ಯಾಂಪಸ್ ಅಲ್ಲಿ ಮಾತ್ರ ಓಡಾಡ್ತಾ ಇರುತ್ತೆ.

ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿರುವಂತ ನರೇಂದ್ರ ಮೋದಿ ಅವರು twitter x ನಲ್ಲಿ ಐದನೇ ಅತಿ ಹೆಚ್ಚು ಫಾಲೋವರ್ಸ್ ಅನ್ನ ಹೊಂದಿರುವಂತ ವ್ಯಕ್ತಿಯಾಗಿದ್ದಾರೆ. ಸೋ ಜಸ್ಟಿನ್ ಬೈಬರ್ ಮತ್ತು ರಿಯಾನ ಇವರಿಬ್ಬರನ್ನ ಹಿಂದಕ್ಕೆ ಹಾಕಿ ನರೇಂದ್ರ ಮೋದಿ ಅವರು ಐದನೇ ಅತಿ ಹೆಚ್ಚು ಫಾಲೋವರ್ಸ್ ನ ಹೊಂದಿರುವಂತ ವ್ಯಕ್ತಿ ಟ್ವಿಟರ್ ನಲ್ಲಿ ಹೈಯೆಸ್ಟ್ ಫಾಲೋವರ್ಸ್ ಇರೋದು ಎಲಾನ್ ಮಸ್ಕ್ ಮೊದಲನೇ ಸ್ಥಾನ ಬರಾಕ್ ಒಬಾಮಾ ಸೆಕೆಂಡ್ ಸ್ಪಾಟ್ ಥರ್ಡ್ ಸ್ಪಾಟ್ ಕ್ರಿಶ್ಚಿಯಾನೋ ರೊನಾಲ್ಡ್ ಫೋರ್ತ್ ಸ್ಪಾಟ್ ಅಲ್ಲಿ ಡೊನಾಲ್ಡ್ ಟ್ರಂಪ್ ಐದನೇ ಸ್ಪಾಟ್ ಅಲ್ಲಿ ನಮ್ಮ ನರೇಂದ್ರ ಮೋದಿ ಅವರು ಇದ್ದಾರೆ ಸೋ ಇನ್ನೊಂದು ಎರಡು ಮಿಲಿಯನ್ ಬಂತು ಅಂತ ಅಂದ್ರೆ ಟ್ರಂಪ್ ಗೆ ತಲೆ ಹೊಡೆದ್ದು ಬಿಟ್ಟು ಮೇಲಕ್ಕೆ ಹೋಗ್ತಾರೆ ಸೋ ಈ ಟ್ರಂಪ್ ಇಂದು ಸ್ವಲ್ಪ ಇಳಿಸಬೇಕು ಅಂತ ಅಂದ್ರೆ ಮೇಲಕ್ಕೆ ಹೋದ್ರೆ ಒಳ್ಳೇದು ನನಗೆ ಅನ್ನಿಸಿದಂಗೆ ಆಯ್ತಾ ಕಾಣ್ಸಲಿ ಅವನೇ ದೊಡ್ಡು ಪ್ರೈಮ್ ಮಿನಿಸ್ಟರ್ ಜಗತ್ತಲ್ಲಿ ಅಂತ ಸೋ ಬರಾಕ್ ಒಬಾಮ ಓಕೆ ಒಳ್ಳೆ ಪ್ರೆಸಿಡೆಂಟ್ ಈ ಟ್ರಂಪ್ ಮಾತ್ರ ಈ ಸಲ ಹೆವಿ ಜಾಸ್ತಿ ಆಯ್ತು ನೋಡೋಣ ಆದಷ್ಟು ಬೇಗ ಇಳಿಸ್ತಾರೆ ನನಗೆ ಅನಿಸದಂಗೆ ಆಯ್ತಾ ನಮ್ಮ ಮೋದಿಯವರು ಪಕ್ಕ ಇನ್ನೊಂದು ಸ್ವಲ್ಪ ದಿನದಿಂದಲೇ ನಾಲ್ಕನೇ ಸ್ಪಾಟ್ಗೆ ಹೋಗ್ತಾರೆ.

ನಮ್ಮ ದೇಶದ ಟೆಲಿಕಾಂ ರೆಗಯುಲೇಟರ್ ಆಗಿರುವಂತ ಟ್ರೈ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮತ್ತು ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ಸ್ ಇವರಿಬ್ಬರು ಸೇರಿ ಇದೀಗ ಒಂದು ಅಪ್ರೂವಲ್ ಅನ್ನ ಕೊಟ್ಟಿದ್ದಾರೆ ನಿಮ್ಮ ಫೋನ್ಗೆ ಯಾವುದಾದ್ರೂ ಇನ್ಕಮಿಂಗ್ ಕಾಲ್ ಬರ್ತಾ ಇದೆ ಅಂತ ಅಂದ್ರೆ ಆ ಸಿಮ್ ಯಾರ ಹೆಸರ ರಿಜಿಸ್ಟರ್ ಆಗಿರುತ್ತೆ ಅವರ ಹೆಸರೇ ತೋರಿಸುತ್ತಂತೆ ಆಯ್ತ ಕಾಲರ್ ಐಡಿ ಯನ್ನ ಅಫಿಷಿಯಲ್ ಆಗಿ ತಗೊಂಡು ಬರ್ತಾ ಇದ್ದಾರೆ ಆಯ್ತಾ ಸೋ ನೆಕ್ಸ್ಟ್ ಇಂದ ಯಾರಿಗೂನು ಫೋನ್ ಮಾಡಿ ಆಟಾಡಿಸಕ್ಕೆ ಆಗಲ್ಲ ಎಲ್ಲರೂ ಹೆಸರು ಕಾಲ್ ಬಂದ ತಕ್ಷಣ ಬಂದುಬಿಡುತ್ತೆ ಯಾರು ಕಾಲ್ ಮಾಡ್ತಾ ಇರೋದು ಅಂತ ನಂಬರ್ ಜೊತೆಗೆ ಕಾಲರ್ ರೇಡಿಯೋನ ತೋರಿಸಿಬಿಡ್ತಾರೆ ಆಯ್ತ ಕ್ರೇಜಿ ಇದು ಬಂತು ಅಂತ ಅಂದ್ರೆ ಫುಲ್ ಟ್ರಾನ್ಸ್ಪರೆನ್ಸಿ.

ಗೋವಾದು ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ಗೋವಾ ಗವರ್ನಮೆಂಟ್ ಗೋವಾದಲ್ಲಿ ಓಲಾ ಬೈಕ್ ಅನ್ನ ಸೇಲ್ ಮಾಡಿದ ರೀತಿ ಓಲಾ ಟ್ರೇಡ್ ಸರ್ಟಿಫಿಕೇಟ್ ನ ಸಸ್ಪೆಂಡ್ ಮಾಡ್ಬಿಟ್ಟಿದ್ದಾರೆ ಬ್ಯಾನ್ ಮಾಡ್ಬಿಟ್ಟಿದ್ದಾರೆ ನೆಕ್ಸ್ಟ್ ಇಂದ ಓಲಾದವರು ಗೋವಾನಲ್ಲಿ ಯಾವುದೇ ಓಲಾ ಬೈಕ್ ಅನ್ನ ಸೇಲ್ ಮಾಡುವ ಆಗಿಲ್ಲ ರೀಸನ್ ತುಂಬಾ ಸಿಂಪಲ್ ಅವರು ಸರಿಯಾಗಿ ಪ್ರಾಪರ್ ಆಗಿ ಸರ್ವಿಸ್ ಅನ್ನ ಕೊಡ್ತಾ ಇಲ್ಲ ಅದು ಮೇನ್ ರೀಸನ್ ಆಯ್ತಾ ಅವರೆಲ್ಲ ಒಂದು ಪಾಲಿಸಿಗಳಿಗೆ ಒಪ್ಪಿಕೊಂಡ್ರೆ ನನಗೆ ಅನಿಸ್ತಾಗೆ ಅದನ್ನ ರಿವೋಕ್ ಮಾಡ್ತಾರೆ ಅದನ್ನ ಮತ್ತೆ ಸರ್ಟಿಫಿಕೇಟ್ ವಾಪಸ್ ಕೊಡ್ತಾರೆ ಸೋ ಸದ್ಯಕ್ಕೊಂತು ಓಲಾದವರು ಗೋವಾದಲ್ಲಿ ಯಾವುದೇ ಸೇಲ್ಸ್ ನ್ನ ಮಾಡೋದಕ್ಕೆ ಆಗೋದಿಲ್ಲ ನನಗೆ ಅನಿಸದಾಗಿ ಇದು ಎಲ್ಲಾ ಸ್ಟೇಟ್ ಅಲ್ಲೂ ಕೂಡ ಆಗಬೇಕು ಅವರಿಗೆ ಪ್ರಾಪರ್ ಆಗಿ ಸರ್ವಿಸ್ ಕೊಡಕ್ಕೆ ಆಗ್ತಿಲ್ಲ ಅಂದ್ರೆ ಯಾಕೆ ತಾನೆ ಸೇಲ್ಸ್ ಮಾಡಬೇಕು ಹೇಳಿ ನಮ್ಮ ರಾಜ್ಯದಲ್ಲಿ ಎಲ್ಲಾ ಕಡೆನೂ ಅವರದು ಈ ತರ ಪ್ರಾಬ್ಲಮ್ ಇದ್ದೆ ಇದೆ ಸೇಲ್ಸ್ ತುಂಬಾ ಜಾಸ್ತಿ ಮಾಡ್ತಾರೆ ಬಟ್ ಪ್ರಾಪರ್ ಆಗಿ ಅದೇ ಲೆವೆಲ್ಗೆ ಅವರು ಸರ್ವಿಸ್ ಕೊಡೋದಕ್ಕೆ ಆಗ್ತಿಲ್ಲ ಅವರಿಗೆ ಹ್ಯಾಂಡಲ್ ಮಾಡಕ್ಕೆ ಆಗ್ತಿಲ್ಲ ಸೇಲ್ಸ್ ತುಂಬಾ ಜಾಸ್ತಿ ಆದ್ರೆ ಹೆಂಗತನ ಹ್ಯಾಂಡಲ್ ಮಾಡ್ತಾರೆ ಹೇಳಿ ಸ್ಟಾಕ್ ನ್ನ ಬಿಡಲೇಬಾರದು ಅವರಿಗೆ ಎಷ್ಟು ಹ್ಯಾಂಡಲ್ ಮಾಡಕ ಆಗುತ್ತೋ ಅಷ್ಟು ಸ್ಟಾಕ್ ನ್ನ ಮಾತ್ರ ಸೇಲ್ ಮಾಡಬೇಕು ಕಷ್ಟ ಇದ್ರೆ.

ಗೂಗಲ್ ನವರು YouTube ಗೆ ಒಂದು ಹೊಸ ಎಐ ಫೀಚರ್ ನ ತಗೊಂಡು ಬರ್ತಾ ಇದ್ದಾರೆ. ಸೋ ನೆಕ್ಸ್ಟ್ ಇಂದ ನೀವೇನಾದ್ರೂ ತುಂಬಾ ಕಡಿಮೆ ಕ್ವಾಲಿಟಿಯಲ್ಲಿ YouTube ನಲ್ಲಿ ವಿಡಿಯೋ ನೋಡ್ತೀರಾ ಅಂದ್ರೆ ಅದನ್ನ ಎಐ ಮುಖಾಂತರ ಅಪ್ಸ್ಕೇಲ್ ಮಾಡ್ತೀರಂತೆ ಕ್ವಾಲಿಟಿ ಸ್ವಲ್ಪ ಚೆನ್ನಾಗಿ ಕಾಣೋ ರೀತಿ ಮಾಡ್ತೀರಂತೆ ಆಯ್ತಾ ಸೋ ನೆಕ್ಸ್ಟ್ 1440ಪ 144ಪ ಏನೋ ಬರುತ್ತಲ್ಲ ಸೋ ಫುಲ್ ಕಡಿಮೆ ಕ್ವಾಲಿಟಿಯಲ್ಲಿ ನೀವು ವಿಡಿಯೋ ನೋಡಿದ್ರು ಕೂಡ ನಿಮಗೆ ಅದು ಚೆನ್ನಾಗಿ ಕಾಣೋ ರೀತಿ ಮಾಡುತ್ತಂತೆ ಅಂದ್ರೆ ಡಾಟಾ ಕನ್ಸಂಷನ್ ಜಾಸ್ತಿ ಆಗೋದಿಲ್ಲ ಸೋ ಒಳ್ಳೆ ವಿಷಯ ಮತ್ತು ತಂಬ್ನೈಲ್ ಅಪ್ಲೋಡ್ ಮಾಡೋದನ್ನ ಇಷ್ಟು ದಿನ ಬರಿ ಎರಡಂಬಿಗೆ ಮಾತ್ರ ರೆಸ್ಟ್ರಿಕ್ಟ್ ಮಾಡಿದ್ರು ನೆಕ್ಸ್ಟ್ 50 MB ಫೋಟೋನು ಕೂಡ ನೀವು ಬೇಕಾದ್ರೆ ತಂಬ್ನೈಲ್ಗೆ ಅಪ್ಲೋಡ್ ಮಾಡ್ಬೇಕು ಅಂತಂದ್ರೆ ಯೂಟ್ಯೂಬರ್ಸ್ ಗಳಿಗೆ ಹೆಲ್ಪ್ ಆಗುತ್ತೆ ಇದು ಸೋ ನೋಡೋವರಿಗೆ ಒಟ್ಟಿಗೆ ಕ್ವಾಲಿಟಿ ಇಂಪ್ರೂವ್ ಮಾಡ್ತಾರಂತೆ ಸೋ ಸೂಪರ್ ಆಲ್ರೆಡಿ ಬಂದಿರಬಹುದು ಬೀಟಾ ಇರುತ್ತೆ ನಂಗೆ ಅನಿಸದಂಗೆ ಸೋ ಕಡಿಮೆ ಕ್ವಾಲಿಟಿಯಲ್ಲಿ ನೋಡಿದ್ರು ಕೂಡ ನಿಮಗೆ ಒಳ್ಳೆ ಚೆನ್ನಾಗಿ ಪಿಕ್ಚರ್ ಕ್ವಾಲಿಟಿ ಕಾಣುತ್ತೆ.

ಎಲಾನ್ ಮಸ್ಕ್ ಓನ್ ಮಾಡುವಂತ ಟೆಸ್ ಬ್ರಾಂಡ್ ನವರು ಒಂದು ಫ್ಲೈಿಂಗ್ ಕಾರನ್ನ ಈ ವರ್ಷದ ಕೊನೆ ಅಷ್ಟರಲ್ಲಿ ಡೆಮೋ ಕೊಡ್ತಾರಂತೆ ಫ್ಲೈಯಿಂಗ್ ಕಾರು ಆರಾಡುವಂತ ಕಾರು ಕ್ರೇಜಿ ಗುರು ಯಪ್ಪ ಎಲಾನ್ ಮಸ್ಕ್ ಏನೇನು ಮಾಡ್ತಾನೋ ಗೊತ್ತಿಲ್ಲ ಬ್ರೈನ್ ಗೆ ಚಿಪ್ಪಿಟ್ಟುಬಿಟ್ಟವನೇ ಇನ್ನು ಫ್ಲೈಯಿಂಗ್ ಕಾರ್ ತಗೊ ಬರೋದ್ರಲ್ಲಿ ದೊಡ್ಡ ವಿಷಯ ಏನಲ್ಲ ಅಂತ ಕಾಣುತ್ತೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಒಂದು ರಿಪೋರ್ಟ್ ಬಂದಿದೆ ಏನಪ್ಪಾ ಅಂದ್ರೆ ಒಂದು ಕಂಪನಿ ಇವರು ಎಲ್ಲಾ ಸ್ಮಾರ್ಟ್ ಫೋನ್ದು ಸೆಕ್ಯೂರಿಟಿ ಚೆಕ್ ಅನ್ನ ಮಾಡ್ತಾರೆ ಆಯ್ತಾ ಸೋ ಆ ಒಂದು ಫೋನ್ನ ಎಷ್ಟು ಈಸಿಯಾಗಿ ಹ್ಯಾಕ್ ಮಾಡಬಹುದು ಸ್ಕ್ಯಾಮರ್ಸ್ ಗಳು ಎಷ್ಟು ಈಸಿಯಾಗಿ ಹ್ಯಾಕ್ ಮಾಡಬಹುದು ಅದೇ ಸ್ಟಡಿಯುತ್ತೆ ಆ ಒಂದು ಸ್ಮಾರ್ಟ್ ಫೋನ್ ಎಷ್ಟು ಪ್ರೊಟೆಕ್ಟ್ ಮಾಡುತ್ತೆ ಆ ಒಂದು ಡಿವೈಸ್ ನ ಅನ್ನೋ ಒಂದು ಟೆಸ್ಟ್ ಇದು ಆಯ್ತಾ ಸೋ ಇದರಲ್ಲಿ Google 10 Pro 31 ಪಾಯಿಂಟ್ ನ್ನ ಪಡ್ಕೊಂಡ್ರೆ Galaxy G4 7 ಪಾಯಿಂಟ್ನ್ನ ಪಡ್ಕೊಂಡಿದೆ ನೆಕ್ಸ್ಟ್ ಫೋನ್ 17 pro ಬರಿ 23.25 ಪಾಯಿಂಟ್ನ್ನ ಪಡೆಕೊಂಡಿದೆ ಆಯ್ತಾ ಸೋ ನಾವೆಲ್ಲರೂ ಅನ್ಕೊತೀವಿ ಐಫೋನ್ ಫುಲ್ ಸೇಫ್ ಅಂತ ಬಟ್ ಈ ಒಂದು ಟೆಸ್ಟ್ನ ಪ್ರಕಾರ ಸ್ಕ್ಯಾಮರ್ಸ್ ಗಳಿಗೆ ಫ್ರಾಡ್ಸ್ಟರ್ಸ್ ಗಳಿಗೆ ಟಾರ್ಗೆಟ್ ಆಗದು ಜಾಸ್ತಿ ಈ ಐಫೋನ್ ಯೂಸರ್ಸ್ ಅಂತೆ ಈ ಒಂದು ರಿಪೋರ್ಟ್ನ ಪ್ರಕಾರ ಎಷ್ಟು ನಿಜ ಅಂತ ಗೊತ್ತಿಲ್ಲ ಸೋ ಒಟ್ಟನಲ್ಲಿ ಇದನ್ನ ಕಂಡಕ್ಟ್ ಮಾಡಿರುವಂತವರು ಲಿವಿಥ್ ಹ್ಯಾಂಡ್ ಸೆಕ್ಯೂರಿಟಿ ಗ್ರೂಪ್ಸ್ ಅಂತೆ ಇವರ ಒಂದು ರಿಪೋರ್ಟ್ನ್ನ ಕೊಟ್ಟಿದ್ದಾರೆ ಸೋ ನೋಡ್ರಪ್ಪ ಹುಷಾರಾಗಿರಿ ಐಫೋನ್ ಯೂಸರ್ಸ್.

ನಮ್ಮ ದೇಶದಲ್ಲಿ ಐಫೋನ್ 17 ಲಾಂಚ್ ಆದಮೇಲೆ ಮೊದಲನೇ ತಿಂಗಳಲ್ಲೇ ಫುಲ್ ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಆಗ್ಬಿಟ್ಟಿದೆ ಐಫೋನ್ 17 ನಮ್ಮ ದೇಶ ನಾವು ಅಂತೀವಿ ಬಡದೇಶ ಯಾರಾದ್ರೂ ದುಡ್ಡಿಲ್ಲ ಅಂತ ಬಟ್ ಸ್ಟಿಲ್ ಅದು ಹೆಂಗೆ ಗುರು ಒಂದೇ ತಿಂಗಳಿಗೆ ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಅಂತೆ ಎಷ್ಟು ಜನ ಐಫೋನ್ ತಗತೀರಿ ಓದು ಯೋಚನೆ ಮಾಡ್ಕೊಳ್ಳಿ ಇನ್ನು apple ನವರು ನೆಕ್ಸ್ಟ್ ಏನ್ ಐಫೋನ್ 20 ಅನ್ನ ಲಾಂಚ್ ಮಾಡ್ತಾರೆ ಐಫೋನ್ ಮೋಸ್ಟ್ಲಿ 9 ಬರಲ್ಲ ಫೋನ್ 8 ಬರಬಹುದು ಫೋನ್ 18 ಬರಬಹುದು ಅಥವಾ ಡೈರೆಕ್ಟ್ ಆಗಿ 20 ಗೆ ಹೋಗ್ತಾರೆ ಅನೋ ಗೊತ್ತಿಲ್ಲ ನೆಕ್ಸ್ಟ್ ವರ್ಷ ಸೋ 18 ಬಂದು 20 ಇನ್ ಕೇಸ್ 19 ಬಂದೆ 20ಗೆ ಹೋದ್ರೆ ಅಲ್ಲಿ ಫಿಸಿಕಲ್ ಬಟನ್ ಇರಲ್ವಂತೆ ಒಟ್ಟನಲ್ಲಿ ಆ ಫೋನಲ್ಲಿ ಸೋ ಕಂಪ್ಲೀಟ್ ಎಲ್ಲಾ ಬಟನ್ಸ್ ರಿಮೂವ್ ಮಾಡಿ ನನಗೆ ಅನಿಸಿದಂಗೆ ಟಚ್ ಸೆನ್ಸಿಟಿವ್ ಬಟನ್ ಇಡ್ತಾರೆ ನಂಗೆ ಅನಿಸಿದಂಗೆ ವೈಬ್ರೇಷನ್ ಮೋಡ್ ಇರುತ್ತೆ ಸೋ ಟಚ್ ಮಾಡಿದ ತಕ್ಷಣ ನನಗೆ ಬಟನ್ ರೀತಿ ಫೀಲ್ ಆಗುತ್ತೆ ಆಯ್ತ ಸೋ ನಂಗೆ ಅನಿಸದಂಗೆ ಅದು ಬರಬಹುದು ನೋಡೋಣ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸ್ಟಾರ್ಲಿಂಕ್ ಅವರು ಮುಂಬೈನಲ್ಲಿ ಅವರದು ಆಫೀಸ್ ಅನ್ನ ಓಪನ್ ಮಾಡ್ಕೊಂಡಿದ್ದಾರೆ ಸೋ ಯಾವುದೋ ಆ ಬೂಮರಾಂಗ್ ಬಿಲ್ಡಿಂಗ್ ಅಂತೆ ಸೋ ಟೆಸ್ಟ್ ಮಾಡ್ತಾರೆ ಅಂತ ನೆಕ್ಸ್ಟ್ ಸ್ಟಾರ್ ಲಿಂಕ್ ಇಂದು ಟೆಸ್ಟಿಂಗ್ ಎಲ್ಲ ಈ ಜಾಗದಲ್ಲಿ ನಡೆಯುತ್ತೆ ಆದಷ್ಟು ಬೇಗ ನಮ್ಮ ದೇಶಕ್ಕೆ ಸ್ಟಾರ್ಲಿಂಕ್ ಸ್ಯಾಟಿಲೈಟ್ ಇಂಟರ್ನೆಟ್ ಕನೆಕ್ಟಿವಿಟಿ ಬಂದೇ ಬರುತ್ತೆ. Huawei ಅವರು ಒಂದು ಹೊಸ ಫೋನ್ ತಗೊಂಡು ಬರ್ತಾ ಇದ್ದಾರೆ. ಪ್ಯೂರ್ 90 ಅಲ್ಟ್ರಾ ಅಂತ. ಈ ಫೋನಲ್ಲಿ ಒಂದಲ್ಲ ಎರಡು 200 ಮೆಗಾಪಿಕ್ಸೆಲ್ ನ ಕ್ಯಾಮೆರಾ ಇರುತ್ತಂತೆ. ಮೋಸ್ಟ್ಲಿ ಒಂದು ಮೇನ್ ಸೆನ್ಸಾರ್ ಮತ್ತೆ ಇನ್ನೊಂದು ಪೆರಿಸ್ಕೋಪಿಕ್ ಲೆನ್ಸ್ ಇರಬಹುದಾ ಅಂತ. ಎರಡು 200 MP ಕ್ಯಾಮೆರಾ ಅಂದ್ರೆ ಲೆಕ್ಕ ಹಾಕೊಳ್ಳಿ ಕ್ರೇಜಿ ಗುರು. ನಮ್ಮ ದೇಶಂತೂ ಲಾಂಚ್ ಆಗಲ್ಲ ಹುವೆ ನೋಡೋಣ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments