Monday, December 8, 2025
HomeTech NewsOpenAI ಎಐ ಅಪ್‌ಡೇಟ್: ChatGPT-4o ಹೊಸ ಕ್ರಾಂತಿಕಾರಿ ವೈಶಿಷ್ಟ್ಯಗಳು

OpenAI ಎಐ ಅಪ್‌ಡೇಟ್: ChatGPT-4o ಹೊಸ ಕ್ರಾಂತಿಕಾರಿ ವೈಶಿಷ್ಟ್ಯಗಳು

ಇಂಗ್ಲಿಷ್ನಲ್ಲಿ ಹರ್ ಅಂತ ಒಂದು ಮೂವಿ ಇದೆ ಹಲೋ ಐ ಆಮ್ ಹಿಯರ್ ಹಾಯ್ ಹಾಯ್ ಐ ಆಮ್ ಸಮ್ ನೋಡಿದಿರಾ ನೋಡಿಲ್ಲ ಅಂದ್ರೆ ಕೇಳಿ ಈ ಮೂವಿಯಲ್ಲಿ ಹೀರೋಗೆ ತನ್ನ ಎಐ ಅಸಿಸ್ಟೆಂಟ್ ಜೊತೆ ಲವ್ ಆಗುತ್ತೆ ಹೀರೋ ಆ ಎಐ ಅಸಿಸ್ಟೆಂಟ್ ಅನ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟ್ ಅನ್ನ ಡೇಟ್ ಗೆ ಬೇರೆ ಕರ್ಕೊಂಡು ಹೋಗ್ತಾನೆ ಬೇರೆ ಸೈಫೈ ಮೂವಿಗಳಂತೆ ಇಲ್ಲಿ ಎಐ ಭೂಮಿಯನ್ನೇ ನಾಶ ಮಾಡೋದು ಮನುಷ್ಯರನ್ನ ನಾಶ ಮಾಡೋದು ಹೀರೋನ ಸಾಯಿಸೋಕೆ ಹೋಗೋದು ಅದೆಲ್ಲ ಮಾಡಲ್ಲ ಆದರೆ ಹೀರೋ ಲೈಫ್ ಅಲ್ಲಿ ಈ ಎಐ ಓಮ್ನಿಪ್ರೆಸೆಂಟ್ ಅಂದ್ರೆ ಸರ್ವವ್ಯಾಪಿ ಆಗಿರುತ್ತೆ ಹೀರೋ ಎಲ್ಲಿ ಹೋದ್ರು ಅವಳು ಬೇಕು ಎಐ ಇಲ್ಲದೆ ಆತ ಕೆಲಸನೇ ಮಾಡಕ್ಕಾಗಲ್ಲ ಅಂತಹ ಡಿಪೆಂಡೆನ್ಸಿ ಬರುತ್ತೆ ಕೊನೆಗೆ ಎಐ ಹೀರೋನ ಬಿಟ್ಟು ಹೋಗುತ್ತೆ ಈಗ ನಾವು ಈ ಮೂವಿ ಬಗ್ಗೆ ಯಾಕೆ ಹೇಳ್ತಾ ಇದೀವಿ ಅಂದ್ರೆ ಅದೇ ರೀತಿಯ ರೆವಲ್ಯೂಷನರಿ ಎಐ ಒಂದನ್ನ ಓಪನ್ ಎಐ ಸೃಷ್ಟಿ ಮಾಡುತ್ತೆ ಮಾಡ್ಬಿಟ್ಟಿದೆ.

open ai ನ ಹೊಸ ಆವಿಷ್ಕಾರ ಚಾರ್ಟ್ ಜಿಪಿಟಿ ಫೋರ್ ಓ ಬರೀ ಚಾಟ್ ಜಿಪಿಟಿ ಅಲ್ಲ ಚಾರ್ಟ್ ಜಿಪಿಟಿ ಯ ನೆಕ್ಸ್ಟ್ ಲೆವೆಲ್ ವರ್ಷನ್ ಚಾರ್ಟ್ ಜಿಪಿಟಿ ಫೋರ್ ಓ ಓ ಅಂದ್ರೆ ಓಮ್ನಿ ಮನುಷ್ಯರ ಜೊತೆಗೆ ಮನುಷ್ಯರಷ್ಟೇ ಸಹಜವಾಗಿ ಮಾತನಾಡಬಲ್ಲ ಯೋಚನೆ ಮಾಡಬಲ್ಲ ಅದ್ಭುತ ಎಐ ನ ಓಪನ್ ಎಐ ಈಗ ಹೊರತಂದಿದೆ ಇದೇ ಕಾರಣಕ್ಕೆ ಓಪನ್ ಎಐ ನ ಸಿಇಓ ಸ್ಯಾಮ್ ಅಲ್ಟ್ಮನ್ ಈ ಎಐ ಲಾಂಚ್ ಆದ ತಕ್ಷಣ ತಮ್ಮ ಎಕ್ಸ್ ನಲ್ಲಿ ಕೇವಲ ಹರ್ ಅಂತ ಜಸ್ಟ್ ಒಂದು ಅನ್ನ ಟ್ವೀಟ್ ಮಾಡಿದ್ದಾರೆ ಹಾಗಿದ್ರೆ ಈ ಎಐ ಹೇಗಿರುತ್ತೆ ಏನೇನಿರುತ್ತೆ ನಮಗೆ ಯಾವಾಗ ಸಿಗುತ್ತೆ. ಚಾಟ್ ಜಿಪಿಟಿ ಫೋರ್ ಅನ್ನೋದು ಓಪನ್ ಎಐ ನ ಹೊಸ ಎಲ್ ಎಲ್ ಎಂ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಎಲ್ ಎಲ್ ಎಂ ಅಂದ್ರೆ ಅಪಾರ ಪ್ರಮಾಣದ ಡೇಟಾವನ್ನ ಕೊಟ್ಟು ಅದರ ಮೂಲಕ ಕಲಿತು ಮನುಷ್ಯರಿಗೆ ಅರ್ಥ ಆಗುವಂತಹ ಭಾಷೆಯಲ್ಲಿ ಸರಳವಾಗಿ ಉತ್ತರಗಳನ್ನ ಟೆಕ್ಸ್ಟ್ ರೂಪದಲ್ಲಿ ಜನರೇಟ್ ಮಾಡುವಂತಹ ಎಐ ಚಾಟ್ ಜಿಪಿಟಿ ಕೂಡ ಅಂತಹದೇ ಎಐ ಆಗಿತ್ತು ಈಗ ಲಾಂಚ್ ಆಗಿರೋ ಚಾಟ್ ಜಿಪಿಟಿ 4 ಓಪನ್ ಎಐ ನ ಅತ್ಯಂತ ಬಲಿಷ್ಠ ಎಲ್ ಎಲ್ ಎಮ್ ಖುಷಿಯ ವಿಚಾರ ಅಂದ್ರೆ ಓಪನ್ ಎಐ ಇದನ್ನ ಕೇವಲ ತನ್ನ ಪೇಡ್ ಗ್ರಾಹಕರಿಗೆ ಚಾಟ್ ಜಿಪಿಟಿ ಪ್ಲಸ್ ಇದ್ದವರಿಗೆ ಮಾತ್ರ ಕೊಡ್ತಾ ಇಲ್ಲ ಈ ಕ್ಷಣಕ್ಕೆ ಈ ವಿಡಿಯೋ ರೆಕಾರ್ಡ್ ಆಗೋತನಕ ಎಲ್ಲರಿಗೂ ಫ್ರೀಯಾಗಿ ಕೊಡ್ತಾ ಇದೆ ಲೈವ್ ಡೆಮೋ ನೀಡುವ ಮೂಲಕ ಓಪನ್ ಎಐ ಇದನ್ನ ಲಾಂಚ್ ಮಾಡಿದೆ ಈ ಮೊದಲಿದ್ದ ಬರೀ ಚಾಟ್ ಜಿಪಿಟಿ ಗೂ ಇದಕ್ಕೂ ಏನು ಡಿಫರೆನ್ಸ್ ಅಂದ್ರೆ ಚಾರ್ಟ್ ಜಿಪಿಟಿ ಫೋರ್ ಓ ಮಲ್ಟಿ ಮಾಡೆಲ್ ಎಐ ಮಾಡೆಲ್ ಅಂದ್ರೆ ಇಷ್ಟು ದಿನ ನಾವು ಚಾಟ್ ಜಿಪಿಟಿ ಜೊತೆಗೆ ಕೇವಲ ಟೆಕ್ಸ್ಟ್ ಮೂಲಕ ಕಾನ್ವರ್ಸೇಶನ್ ನಡೆಸ್ತಾ ಇದ್ವಿ ಪ್ರಾಂಟ್ ಗಳನ್ನ ಹಾಕಿದಾಗ ಅದಕ್ಕೆ ತಕ್ಕಂತೆ ಟೆಕ್ಸ್ಟ್ ನಲ್ಲಿ ಚಾಟ್ ಜಿಪಿ ಟಿ ಆನ್ಸರ್ ಮಾಡ್ತಾ ಇತ್ತು ನಂತರ ಅದರ ವಾಯ್ಸ್ ವರ್ಷನ್ ಬಂದಿತ್ತಾದರೂ ಕೂಡ ಈ ಫೀಚರ್ ನಲ್ಲಿ ಮೂರು ಮಾಡೆಲ್ ಗಳು ಕೆಲಸ ಮಾಡ್ತಾ ಇದ್ವು ಅಂದ್ರೆ ನಾವು ಮಾತನಾಡಿದ್ದನ್ನ ಮೊದಲು ಟೆಕ್ಸ್ಟ್ ಗೆ ಕನ್ವರ್ಟ್ ಮಾಡೋಕೆ.

ಒಂದು ಮಾಡೆಲ್ ಇತ್ತು ನಂತರ ಆ ಟೆಕ್ಸ್ಟ್ ಅನ್ನ ಪ್ರಾಸೆಸ್ ಮಾಡೋಕೆ ಒಂದು ಮಾಡೆಲ್ ಇತ್ತು ಕೊನೆಗೆ ಉತ್ತರವನ್ನ ಆಡಿಯೋ ರೂಪದಲ್ಲಿ ಕೊಡೋಕೆ ಮತ್ತೊಂದು ಮಾಡೆಲ್ ಕೆಲಸ ಮಾಡ್ತಾ ಇತ್ತು ಇದು ಒಂದಿಷ್ಟು ಮಿಲಿ ಸೆಕೆಂಡ್ ನಷ್ಟು ಟೈಮ್ ತಗೊಳ್ತಾ ಇತ್ತು ಮಾತನಾಡುತ್ತಿರುವರಿಗೆ ಡಿಲೇ ಅನ್ನಿಸ್ತಾ ಇತ್ತು ಇದೇ ಕಾರಣಕ್ಕೆ ಚಾಟ್ ಜಿಪಿಟಿ ಆನ್ಸರ್ ಗು ಮುನ್ನ ಫಿಲ್ಲರ್ ಗಳನ್ನ ಬಳಸೋದು ಅಥವಾ ನಮ್ಮ ಪ್ರಶ್ನೆಯನ್ನೇ ಮತ್ತೊಂದು ರೂಪದಲ್ಲಿ ರಿಪೀಟ್ ಮಾಡೋದೆಲ್ಲ ಮಾಡ್ತಾ ಇತ್ತು ಆದರೆ ಈಗ ಚಾಟ್ ಜಿಪಿಟಿ ಫೋರ್ ಓ ನಲ್ಲಿ ಈ ಮೂರು ಮಾಡೆಲ್ ಗಳ ಕೆಲಸವನ್ನ ಒಂದೇ ಮಾಡೆಲ್ ಮಾಡುತ್ತೆ ಹೀಗಾಗಿ ಚಾಟ್ ಜಿಪಿಟಿ ಕ್ವಿಕ್ ಆಗಿ ರೆಸ್ಪಾಂಡ್ ಮಾಡುತ್ತೆ ವಾಯ್ಸ್ ವರ್ಷ ನಲ್ಲಿ ಸರಾಸರಿ 232 ರಿಂದ 320 ಮಿಲಿ ಸೆಕೆಂಡ್ ಗಳಲ್ಲಿ ರೆಸ್ಪಾಂಡ್ ಮಾಡುತ್ತೆ ಇದು ಸಹಜವಾಗಿ ಮನುಷ್ಯ ಮಾತನಾಡುವಾಗ ತಗೊಳೋ ಟೈಮ್ ಅಂದ್ರೆ ಮನುಷ್ಯನಷ್ಟೇ ಕ್ವಿಕ್ ಆಗಿ ರೆಸ್ಪಾಂಡ್ ಮಾಡುತ್ತೆ ಜೊತೆಗೆ ಈಗ ಚಾಟ್ ಜಿಪಿಟಿ ಮಾತನಾಡುವಾಗ ಮಧ್ಯ ನಿಲ್ಲಿಸಿ ಮಾತನಾಡಬಹುದು ಅಂದ್ರೆ ಮೊದಲು ನಾವು ಪ್ರಶ್ನೆ ಅಥವಾ ಪ್ರಾಂಪ್ಟ್ ಅನ್ನ ಕೇಳಬೇಕಾಗಿತ್ತು ಅದು ಪೂರ್ಣ ಆದ್ಮೇಲೆ ಚಾಟ್ ಜಿಪಿಟಿ ಆನ್ಸರ್ ಮಾಡ್ತಾ ಇತ್ತು ಅದು ಕಂಪ್ಲೀಟ್ ಆದ್ಮೇಲೆ ನಮ್ಮ ನೆಕ್ಸ್ಟ್ ಪ್ರಶ್ನೆ ಕೇಳಬೇಕಾಗಿತ್ತು ಆದರೆ ಈಗ ಮನುಷ್ಯರ ರೀತಿ ಚಾಟ್ ಜಿಪಿಟಿ ಮಾತನಾಡುವಾಗಲೇ ಅಡ್ಡ ಪ್ರಶ್ನೆಯನ್ನು ಹಾಕಬಹುದು ಇನ್ನು ಇದೆಲ್ಲಕ್ಕಿಂತ ಮುಖ್ಯವಾಗಿ ಈಗ ಚಾಟ್ ಜಿಪಿಟಿ ಫೋರ್ ಓ ನಲ್ಲಿ ಟೆಕ್ಸ್ಟ್ ಆಡಿಯೋ ವಿಶುವಲ್ ಮೂರು ರೀತಿಯ ಇನ್ಪುಟ್ಸ್ ಅನ್ನ ಚಾಟ್ ಜಿಪಿಟಿ ಗೆ ಕೊಡಬಹುದು ಅಂದ್ರೆ ಚಾಟ್ ಜಿಪಿಟಿ ಜೊತೆಗೆ ಈಗ ಟೆಕ್ಸ್ಟ್ ಮಾಡೋದು ಮಾತನಾಡೋದು ಅಷ್ಟೇ ಅಲ್ಲದೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನ ಇದಕ್ಕೆ ತೋರಿಸಿ ಅದರ ಬಗ್ಗೆ ನಿನಗೆ ಏನ್ ಅನ್ಸುತ್ತೆ ಅಂತ ಕೇಳಬಹುದು.

ಜೊತೆಗೆ ಫೋಟೋ ಎಕ್ಸೆಲ್ ಪಿಡಿಎಫ್ ಸೇರಿದಂತೆ ಬೇರೆ ಬೇರೆ ಡಾಕ್ಯುಮೆಂಟ್ ಗಳನ್ನ ಅಪ್ಲೋಡ್ ಮಾಡಿ ಅದನ್ನ ಅನಲೈಸ್ ಮಾಡು ಅಂತ ಕೇಳಬಹುದು ಉದಾಹರಣೆಗೆ ನಾವಿಲ್ಲಿ ತೋರಿಸ್ತಾ ಇದೀವಿ ನೋಡಿ ಫಾರ್ ಎಕ್ಸಾಂಪಲ್ ನಾವು ನಮ್ಮ 17ನೇ ಲೋಕಸಭಾ ಸಂಸದರ ಪರ್ಫಾರ್ಮೆನ್ಸ್ ಡೇಟಾ ಇರೋ ಪಿಡಿಎಫ್ ಅನ್ನ ಫುಲ್ ಫೈಲ್ ಅನ್ನ ಚಾಟ್ ಜಿಪಿಟಿ ಗೆ ಅಪ್ಲೋಡ್ ಮಾಡ್ತಾ ಇದೀವಿ ನಂತರ ಈ ಡೇಟಾದಿಂದ ನಮ್ಮ ಹಾಸನ ಸಂಸದರ ಪರ್ಫಾರ್ಮೆನ್ಸ್ ಹೇಗಿದೆ ಅನ್ನೋದನ್ನ ಹೇಳುವಂತ ಚಾಟ್ ಜಿಪಿಟಿ ಗೆ ಕೇಳಿ ಚಾಟ್ ಜಿಪಿಟಿ ಅದಕ್ಕೆ ಈ ರೀತಿ ಉತ್ತರವನ್ನು ಕೊಟ್ಟಿದೆ ಹೀಗೆ ನಮಗೆ ಕಾಂಪ್ಲೆಕ್ಸ್ ಆದ ಡೇಟಾಗಳನ್ನ ಚಾಟ್ ಜಿಪಿಟಿ ಗೆ ಕೊಟ್ಟು ಅದನ್ನ ಸಿಂಪಲ್ ಮಾಡುವಂತೆ ನಾವು ಕೇಳಬಹುದು ಸಾವಿರಾರು ಪೇಜ್ ಇರೋ ಡೇಟಾದಲ್ಲಿ ನಿಮಗೆ ಬೇಕಾದ ಸ್ಪೆಸಿಫಿಕ್ ಮಾಹಿತಿಯನ್ನು ಹುಡುಕಿ ಸಮ್ಮರೈಸ್ ಮಾಡಿ ಕೊಡು ಅಂತ ಕೂಡ ಕೇಳಬಹುದು ಮನುಷ್ಯನ ಕಣ್ಣು ಮತ್ತು ಮೆದುಳು ಸೇರಿ ವರ್ಕ್ ಮಾಡಿದ್ರೆ ಗಂಟೆಗಳ ಕಾಲ ತೆಗೆದುಕೊಳ್ಳಬಹುದಾದ ಟಾಸ್ಕನ್ನ ಈ ಚಾಟ್ ಜಿಪಿಟಿ ಫೋರ್ ಓ ಕೆಲವೇ ಸೆಕೆಂಡ್ ಗಳಲ್ಲಿ ಮಾಡಿ ಬಿಸಾಕ್ಬಿಡುತ್ತೆ ಇಷ್ಟೇ ಅಲ್ಲ ಚಾಟ್ ಜಿಪಿಟಿ ಫೋರ್ ಓ ನಲ್ಲಿ ರಿಯಲ್ ಟೈಮ್ ಇಂಟರ್ನೆಟ್ ಆಕ್ಸೆಸ್ ಇದೆ ಮುಂಚೆ ಒಂದು ಡೇಟ್ ನ ವರೆಗೆ ಇರೋ ಮಾಹಿತಿಯನ್ನಷ್ಟೇ ಜಿಪಿಟಿ ಫೋರ್ ಗೆ ಅಪ್ಲೋಡ್ ಮಾಡಿರ್ತಾ ಇದ್ರು ಆ ಡೇಟಾ ಆಧಾರದ ಮೇಲೆ ಮಾತ್ರ ಚಾಟ್ ಜಿಪಿಟಿ ನಮಗೆ ಆನ್ಸರ್ ನೀಡ್ತಾ ಇತ್ತು ಆದರೆ ಈಗ ರಿಯಲ್ ಟೈಮ್ ಆಕ್ಸೆಸ್ ಇರೋದ್ರಿಂದ ಚಾಟ್ ಜಿಪಿಟಿ ಲೇಟೆಸ್ಟ್ ಮಾಹಿತಿಯನ್ನ ಕೊಡುತ್ತೆ ಉದಾಹರಣೆಗೆ ನಾವಿಲ್ಲಿ ನೆನ್ನೆ ಐಪಿಎಲ್ ಮ್ಯಾಚ್ ನಲ್ಲಿ ಯಾರು ಗೆದ್ದರು ಅಂತ ಕೇಳಿದೀವಿ ಅದಕ್ಕೆ ಚಾಟ್ ಜಿಪಿಟಿ ಈ ರೀತಿ ಆನ್ಸರ್ ಮಾಡಿದೆ ಇದರ ಜೊತೆಗೆ ಚಾಟ್ ಜಿಪಿಟಿ ಇನ್ನು ಏನೇನು ಮಾಡಬಲ್ಲದು ಅಂತ ನೋಡೋದಾದ್ರೆ ಓಪನ್ ಎಐ ಚಾಟ್ ಜಿಪಿಟಿ ಫೋರ್ ಓನ ಸಾಮರ್ಥ್ಯ ತೋರಿಸುವ ಹಲವಾರು ಡೆಮೋ ವಿಡಿಯೋಗಳನ್ನು ರಿಲೀಸ್ ಮಾಡಿದೆ ಅದರಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಲೈವ್ ಟ್ರಾನ್ಸ್ಲೇಷನ್ ಮಾಡಿದೆ.

ನಮ್ಮ ಧ್ವನಿಯನ್ನ ಅರ್ಥ ಮಾಡಿಕೊಳ್ಳುತ್ತೆ ಇಬ್ಬರು ಮೂವರು ಒಟ್ಟಿಗೆ ಮಾತನಾಡಿದರು ಕೂಡ ಹೇಳ್ತಿರೋದನ್ನ ಕರೆಕ್ಟಾಗಿ ಗ್ರಾಸ್ಪ್ ಮಾಡುತ್ತೆ ಜೊತೆಗೆ ಮಾತನಾಡುವ ವ್ಯಕ್ತಿಯ ಟೋನ್ ಗೆ ತಕ್ಕಂತೆ ತನ್ನ ಟೋನ್ ಅನ್ನು ಕೂಡ ಚೇಂಜ್ ಮಾಡಿಕೊಳ್ಳುತ್ತೆ ರೋಬೋಟಿಕ್ ವಾಯ್ಸ್ ನೌ ಇನಿಷಿಯೇಟಿಂಗ್ ಡ್ರಾಮಾಟಿಕ್ ರೋಬೋಟಿಕ್ ವಾಯ್ಸ್ ಹಲೋ ಜಿಪಿಟಿ ಅಂಡ್ ಚಾಟ್ ಜಿಪಿಟಿಂಗ್ ಏನು ಜಿಪಿಟಿಯ ಇಂಟೆಲಿಜೆನ್ಸ್ ಲೆವೆಲ್ ಕೂಡ ಜಿಪಿಟಿ ಫೋರ್ ಓ ನಲ್ಲಿ ಹೆಚ್ಚಾಗಿದೆ ಇಂಗ್ಲಿಷ್ ಅಷ್ಟೇ ಅಲ್ಲದೆ ಹಿಂದಿ ತಮಿಳು ತೆಲುಗು ಸೇರಿದಂತೆ 50ಕ್ಕೂ ಅಧಿಕ ಭಾಷೆಯನ್ನ ಅಳವಡಿಸಿಕೊಂಡಿದೆ ದುರದೃಷ್ಟ ವಶಾತ್ ಕನ್ನಡ ಇನ್ನು ಕೂಡ ಬಂದಿಲ್ಲ ಬರಲಿ ಅನ್ನೋದು ನಮ್ಮ ಆಗ್ರಹ ಒಟ್ಟಾರೆಯಾಗಿ ಜಿಪಿಟಿ ಫೋರ್ ಓ ನಮ್ಮ ಡಿಜಿಟಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತೆ ನಾವು ಯಾವುದೋ ಒಂದು ಎಐ ಜೊತೆಗೆ ಮಾತನಾಡುತ್ತಿದ್ದೇವೆ ಅಂತ ಅನಿಸಲ್ಲ ಅಷ್ಟು ಸಹಜವಾದ ಹ್ಯೂಮನ್ ಎಐ ಇಂಟರಾಕ್ಷನ್ ಓಪನ್ ಎಐ ಅಚೀವ್ ಮಾಡಿದೆ ಅಲೆಕ್ಸಾ ಸಿರಿ ಗೂಗಲ್ ಅಸಿಸ್ಟೆಂಟ್ ಸೀಮಿತ ಡಿಜಿಟಲ್ ಅಸಿಸ್ಟೆಂಟ್ ಗಳಾಗಿದ್ದವು ತಮ್ಮ ಮುಂದೆ ಇರುವ ಮಾಹಿತಿಯನ್ನ ಕೇವಲ ಹೇಳೋಕೆ ಸೀಮಿತವಾಗಿದ್ದವು ಆದರೆ ಚಾರ್ಟ್ ಜಿಪಿಟಿ ಬಳಿ ಇಂಟೆಲಿಜೆನ್ಸ್ ಫ್ಯಾಕ್ಟರ್ ಇರೋದ್ರಿಂದ ಇದೊಂತರ ಡಿಜಿಟಲ್ ರೂಪದ ಮನುಷ್ಯರ ಸೃಷ್ಟಿ ಅಂತಾನೆ ಹೇಳಬಹುದು ಈಗ ಆಲ್ರೆಡಿ ಹೇಳಿದ.

ಹಾಗೆ ಚಾರ್ಟ್ ಜಿಪಿಟಿ ಫೋರ್ ಓನ ನ ಓಪನ್ ಎಐ ಎಲ್ಲರಿಗೂ ಫ್ರೀಯಾಗಿ ಈ ಕ್ಷಣ ಕೊಟ್ಟಿದೆ ಈ ಮೊದಲು ಚಾಟ್ ಜಿಪಿಟಿ ಬಂದಾಗ ಎಲ್ಲರಿಗೂ ಫ್ರೀ ಇದೆ ಇತ್ತು ಆದರೆ ನಂತರದ ವರ್ಷನ್ ಗಳು ಅಂದ್ರೆ ಜಿಪಿಟಿ ಫೋರ್ ಪ್ಲಸ್ ಚಾರ್ಟ್ ಜಿಪಿಟಿ 4 ಇವೆಲ್ಲ ಪೇಡ್ ಗ್ರಾಹಕರಿಗೆ ಸಿಕ್ತಾ ಇತ್ತು ಆದರೆ ಈ ಹೊಸ ವರ್ಷನ್ ಅನ್ನ ಓಪನ್ ಎಲ್ಲರಿಗೂ ಫ್ರೀಯಾಗಿ ಸದ್ಯಕ್ಕೆ ಇಟ್ಟಿದೆ ಆದರೆ ಲಿಮಿಟೆಡ್ ಆಕ್ಸೆಸ್ ಇದೆ ದಿನಕ್ಕೆ ಇಷ್ಟೇ ಡೇಟಾನ ಅಪ್ಲೋಡ್ ಮಾಡಬಹುದು ಇಷ್ಟೇ ಪ್ರಾಂಪ್ಟ್ ಗಳನ್ನ ಕಳಿಸಬಹುದು ಅಂತ ಲಿಮಿಟೇಶನ್ಸ್ ಇದೆ ಪೇಡ್ ಗ್ರಾಹಕರಿಗೆ ಹೆಚ್ಚಿನ ಅವಕಾಶ ಇರುತ್ತೆ ಸದ್ಯದ ಹಂತಹಂತವಾಗಿ ಓಪನ್ ಎಐ ರಿಲೀಸ್ ಮಾಡ್ತಾ ಇದೆ ಭಾರತದಲ್ಲಿ ಇನ್ನು ಪೂರ್ಣ ಪ್ರಮಾಣದ ಆಕ್ಸೆಸ್ ಕೊಟ್ಟಿದೆ ಇಲ್ಲ ವಾಯ್ಸ್ ವರ್ಷನ್ ಅನ್ನ ಕೂಡ ಕೊಟ್ಟು ಚೂರು ತೋರಿಸಿಬಿಟ್ಟು ಹಂಗೆ ಈಗ ಬ್ಲಾಕ್ ಮಾಡಿದ್ದಾರೆ ಮತ್ತೆ ಆದರೆ ಫೋಟೋ ಫೈಲ್ ಅಪ್ಲೋಡ್ ಮಾಡೋ ಆಪ್ಷನ್ ಭಾರತದಲ್ಲೂ ಕೂಡ ಈಗ ಓಪನ್ ಇದೆ ಚಾಟ್ ಜಿಪಿಟಿ ಆಪ್ ನಲ್ಲಿ ವೆಬ್ಸೈಟ್ ನಲ್ಲಿ ನೀವು ಈ ಫೀಚರ್ ಗಳನ್ನ ಯೂಸ್ ಮಾಡಬಹುದು ಸದ್ಯ ಎಐ ರೇಸ್ ಶುರುವಾಗಿದೆ ಗೂಗಲ್ ನವರು ಜೆಮಿನಿ ಎಐ ಬಿಟ್ಟಿದ್ದಾರೆ ಗೂಗಲ್ ಡೆವಲಪರ್ ಕಾನ್ಫರೆನ್ಸ್ ನಲ್ಲಿ ಅದರ ಅಡ್ವಾನ್ಸ್ಡ್ ಫೀಚರ್ ಗಳನ್ನ ಕೂಡ ಗೂಗಲ್ ಅನೌನ್ಸ್ ಮಾಡಿದೆ ಮತ್ತೊಂದು ಕಡೆ ಎಲಾನ್ ಮಸ್ಕ್ ಗ್ರೋಕ್ ಅನ್ನೋ ರಿಲೀಸ್ ಮಾಡಿದ್ದಾರೆ apple ಕೂಡ ಐಫೋನ್ ಗಿಂತ ಜಾಸ್ತಿ ತಲೆ ಕೆಡಿಸಿಕೊಂಡು ಎಐ ಪ್ರಾಡಕ್ಟ್ ಮೇಲೆ ಕೆಲಸ ಮಾಡ್ತಾ ಇದೆ.ಮೈಕ್ರೋಸಾಫ್ಟ್ ಕೋ ಪೈಲಟ್ ಕೂಡ ಬಂದಿದೆ ಇದು ಕೂಡ ಅವರು ಮೈಕ್ರೋಸಾಫ್ಟ್ ಅವರು ಚಾರ್ಟ್ ಜಿಪಿಟಿ ಯಲ್ಲಿ ಇನ್ವೆಸ್ಟ್ ಮಾಡಿರೋದ್ರಿಂದ ಮೈಕ್ರೋಸಾಫ್ಟ್ ನ ಕೋ ಪೈಲಟ್ ಹೆಚ್ಚು ಕಮ್ಮಿ ಈ ಚಾಟ್ ಜಿಪಿಟಿಯ ಅಂಶಗಳನ್ನ ಬಳಸಿಕೊಂಡು ಕೆಲಸ ಮಾಡುತ್ತೆ ಇಂತಹ ಟೈಮ್ನಲ್ಲಿ ಈ ಎಐ ರೇಸ್ ಗೆ ನಾಂದಿ ಹಾಡಿದ ಓಪನ್ ಎಐ ಮತ್ತೊಂದು ಕ್ರಾಂತಿಕಾರಿ ಎಐ ತಂದು ಈ ಫೀಲ್ಡ್ ನಲ್ಲಿ ತಾನೇ ಕಿಂಗ್ ಅಂತ ಪ್ರೂವ್ ಮಾಡಿದೆ ಈ ಮೂಲಕ ಗೂಗಲ್ ಆಪಲ್ ವಿರುದ್ಧ ರೇಸ್ನಲ್ಲಿ ಮೈಕ್ರೋಸಾಫ್ಟ್ ಗೆ ದೊಡ್ಡ ಬಲ ಸಿಕ್ಕಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments