Thursday, January 15, 2026
HomeUncategorizedOPPO Reno15 ಅಧಿಕೃತವಾಗಿದೆ! ಬೆಲೆ, ಲಭ್ಯತೆ ಮತ್ತು ಪ್ರಮುಖ ಫೀಚರ್‌ಗಳು

OPPO Reno15 ಅಧಿಕೃತವಾಗಿದೆ! ಬೆಲೆ, ಲಭ್ಯತೆ ಮತ್ತು ಪ್ರಮುಖ ಫೀಚರ್‌ಗಳು

oppo ದವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತ oppo Reno 15 ಸೀರೀಸ್ ಅಲ್ಲಿ ಎಲ್ಲಾ ಮೂರು ಸ್ಮಾರ್ಟ್ ಫೋನ್ಗಳು ಸಹ ಇದೆ. Oppo Reno 15, Oppo, Reno 15 Pro ಮತ್ತು ಇದೇ ಮೊಟ್ಟಮೊದಲ ಬಾರಿಗೆ Oppo Reno ಸೀರೀಸ್ ನಲ್ಲಿ ಒಂದು ಕಾಂಪ್ಯಾಕ್ಟ್ ಸ್ಮಾರ್ಟ್ ಫೋನ್ನ ಲಾಂಚ್ ಮಾಡ್ತಾ ಇದ್ದಾರೆ. Oppo Reno 15 Pro Mini ಅಂತ. ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೇಟ್ ಮತ್ತೆ ವಾರಂಟಿ ಕಾರ್ಡ್ ನಂತರ ರಬ್ಬರಿ ಫಿನಿಶ್ ಅನ್ನ ಹೊಂದಿರುವಂತ ಬ್ಯಾಕ್ ಕವರ್ ಮೂರರಲ್ಲೂ ಕೂಡ ನಮಗೆ ಸಿಗತಾ ಇದೆ ಕ್ವಾಲಿಟಿ ಚೆನ್ನಾಗಿದೆ ಇದ್ರೂ ಕೆಳಗಡೆ ಮೂರಲ್ಲೂ ಸಹ ನಮ್ಗೆ ಡೈರೆಕ್ಟ್ ಆಗಿ ಒಂದು ಸ್ಮಾರ್ಟ್ ಫೋನ್ ನೋಡೋಕೆ ಸಿಗ್ತಾ ಇದೆ. ಇದನ್ನ ಪಕ್ಕಕ್ಕಿಟ್ರೆ ಈ ಮೂರು ಸ್ಮಾರ್ಟ್ ಫೋನ್ ಗಳಲ್ಲಿ ನಮಗೆ 80 ವಾಟ್ ನ ಸೂಪರ್ಕ್ ಫಾಸ್ಟ್ ಚಾರ್ಜರ್ ಸಿಗ್ತಾ ಇದೆ ಸೂಪರ್ ಅಂತೀನಿ. ನಂತರ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಇದೆ ಟೈಪ್ ಎ ಇಂದ ಟೈಪ್ ಸಿ ಇನ್ನು ಕೊನೆಯದಾಗಿ ಈ ಮೂರರಲ್ಲೂ ಕೂಡ ಒಂದು ಸಿಮ್ ಇಡಕ್ಷನ್ ಪಿನ್ ಸಿಗ್ತಾ ಇದೆ. ಇದನ್ನ ಬಿಟ್ರೆ ಈ ಮೂರು ಬಾಕ್ಸ್ ಗಳಲ್ಲಿ ಬೇರೆನು ಸಹ ಸಿಕ್ತಾ ಇಲ್ಲ. ಇನ್ನು ಈ ಮೂರು ಸ್ಮಾರ್ಟ್ ಫೋನ್ಗಳು ಕೂಡ ನಮಗೆ ನೋಡ್ತಾ ಇದ್ದೀರಾ ಈ ರೀತಿ ನೋಡೋಕೆ ಸಿಗುತ್ತೆ.

ಫಸ್ಟ್ ಈ ಮೂರು ಫೋನ್ಗಳಲ್ಲಿ ಏನು ಸಿಮಿಲಾರಿಟಿಸ್ ಇದೆ ಅದರ ಬಗ್ಗೆ ಮಾತನಾಡ್ತೀನಿ. ಫಸ್ಟ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿಗೆ ಬಂತು ಅಂದ್ರೆ ಈ ಮೂರು ಕೂಡ ತುಂಬಾ ಥಿನ್ ಆಗಿರುವಂತ ಸ್ಮಾರ್ಟ್ ಫೋನ್ ಗಳು ತುಂಬಾ ಲೈಟ್ ವೆಟ್ ಅಂತ ಅಂದ್ರೆ ಈ Rರನೋ 15 Pro ಮಿನಿ ತುಂಬಾ ಕಾಂಪ್ಯಾಕ್ಟ್ ಆಗಿದೆ ಮತ್ತು ಲೈಟ್ ವೆಟ್ ಕೂಡ ಹೌದು. ಅದಾದ್ಮೇಲೆ ಈ OPPO Reno 15 ಬರುತ್ತೆ ಆಮೇಲೆ ಈ 15 Pro ಬರುತ್ತೆ. ಈ ಮೂರು ಕೂಡ ಆಕ್ಚುಲಿ ಸಾಲಿಡ್ ಬಿಲ್ಡ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಗಳು. ಇನ್ನೊಂದು ಏನಪ್ಪಾ ಅಂದ್ರೆ ಈ Oppo Reno 15 ಮತ್ತು Pro Mini ಯಲ್ಲಿ ಒಂದು ಗ್ಲೇಷಿಯರ್ ವೈಟ್ ಅಂತ ಹೊಸ ಕಲರ್ ಇದೆ. ಇದರಲ್ಲಿ ಇಂಡಸ್ಟ್ರಿದು ಫಸ್ಟ್ ಹ್ಯಾಲೋ ಫ್ಯೂಷನ್ ಟೆಕ್ನಾಲಜಿ ಯೂಸ್ ಮಾಡ್ಕೊಂಡು ಯುನಿಕ್ ಆಗಿ ವೈಟ್ ರಿಬ್ಬನ್ ಡಿಸೈನ್ನ ತಗೊಂಡು ಬಂದಿದ್ದಾರೆ. ಅದು ನನಗೆ ತುಂಬಾ ಯೂನಿಕ್ ಅಂತ ಅನ್ನಿಸ್ತು ಡಿಫರೆಂಟ್ ಆಗಿದೆ. ಮತ್ತು ಈರ 15 ಮತ್ತು pro min ನಿಯಲ್ಲಿ ಫ್ರಂಟ್ ಅಲ್ಲಿ ಗೊರಿಲ್ಲಾ ಗಲಾಸ್ 7i ಪ್ರೊಡಕ್ಷನ್ ಸಿಗತಾ ಇದ್ರೆ ಈ ಕಡೆ ಪ್ರೋ ವೇರಿಯಂಟ್ ಅಲ್ಲಿ ವಿಕ್ಟಸ್ 2 ಪ್ರೊಡಕ್ಷನ್ ನಮಗೆ ಸಿಕ್ತಾ ಇದೆ. ಇನ್ನೊಂದು ವಿಷಯ ಏನಪ್ಪಾ ಅಂತ ಅಂದ್ರೆ ಫ್ರಂಟ್ ಬೆಸಲ್ ಗಳು ಈ ಪ್ರೋ ಮಿನಿ ಮತ್ತು ಪ್ರೋ ನಲ್ಲಿ ತುಂಬಾ ತಿನ್ ಬೆಸಲ್ ಸಿಗತಾ ಇದೆ ಅದರಲ್ಲೂ ಕೂಡ ಈ ಪ್ರೋ ವೇರಿಯಂಟ್ ಅಲ್ಲಿ ಇರುವಂತ ಬೆಸಲ್ಸ್ ಎಷ್ಟು ತಿನ್ ಆಗಿದೆ ಅಂತ ಅಂದ್ರೆ ಅನ್ಬಿಲಿವಬಲ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ. ಇಷ್ಟೇ ಡಿಫರೆನ್ಸ್ ಈ ಮೂರು ಫೋನ್ಗಳ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿಯಲ್ಲಿ ಉಳಿದಿದ್ದು ಎಲ್ಲಾ ಸೇಮ್ ಅಂತೀನಿ ಆಯ್ತಾ ಈ ಮೂರು ಫೋನ್ ಗಳಲ್ಲಿ ಗ್ಲಾಸ್ ಬ್ಯಾಕ್ ಸಿಗ್ತಾ ಇದೆ ಒಂತರ ಮ್ಯಾಟ್ ಫಿನಿಶ್ ಇದೆ. ಲೈಟಾಗಿ ಸ್ಮಡ್ಜಸ್ ಕಾಣುತ್ತೆ.

ಈ ಮೂರು ಫೋನ್ಗಳ ಹಿಂದೆ ಟ್ರಿಪಲ್ ಕ್ಯಾಮೆರಾ ಸೆಟ್ಪ್ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ಇದೆ. ಜೊತೆಗೆ ಈ ಮೂರು ಫೋನ್ಗಳಲ್ಲಿ ಏರೋ ಸ್ಪೇಸ್ ಗ್ರೇಡ್ ಇಂದು ಅಲ್ಯೂಮಿನಿಯಂ ಅಲಾಯ್ ಫ್ರೇಮ್ ಸಿಗ್ತದೆ ಸೂಪರ್ ಅಂತೀನಿ. ಎಸ್ಡಿ ಕಾರ್ಡ್ ಸ್ಲಾಟ್ ಇಲ್ಲ. ಡ್ಯುಯಲ್ ನ್ಯಾನೋ ಸಿಮ್ ಹಾಕಬಹುದು. ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದು ಹೆಡ್ಫೋನ್ ಜಾಕ್ ಇಲ್ಲ. ಈ ಮೂರು ಫೋನ್ಗಳಲ್ಲಿ ಐಆರ್ ಬ್ಲಾಸ್ಟರ್ ನಮಗೆ ಸಿಗ್ತಿದೆ ಮತ್ತು ಕಂಪ್ಲೀಟ್ ಐಪಿ ರೇಟಿಂಗ್ ಸಿಗತಾ ಇದೆ. ಐಪಿ 66 68 69 ಕೂಡ ಇದೆ ಡಸ್ಟ್ ಮತ್ತೆ ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಕಂಪ್ಲೀಟ್ ಆಗಿ ಸಿಗತಾ ಇದೆ. ಸೋ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಈ ಮೂರು ಸ್ಮಾರ್ಟ್ ಫೋನ್ ಗಳದ್ದು ಸಾಲಿಡ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ. ಇನ್ನು ಈ ಮೂರು ಸ್ಮಾರ್ಟ್ ಫೋನ್ಗಳ ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಮೂರರಲ್ಲೂ ಸಹ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಸಿಗ್ತಾ ಇದೆ. ಮೂರಲ್ಲೂ ಸಹ ಫೇಸ್ ಅನ್ಲಾಕ್ ಇದೆ ಎರಡು ಕೂಡ ತುಂಬಾ ಫಾಸ್ಟ್ ಆಗಿ ಅನ್ಲಾಕ್ ಮಾಡುತ್ತೆ. ವೈಡ್ ವೈನ್ಎಲ್ ಸೆಕ್ಯೂರಿಟಿ ಇದೆ ಸೋ ಎಲ್ಲಾದು ಕೂಡ ಸೇಮ್ ಇನ್ನು ಓಎಸ್ ಕೂಡ ಅಷ್ಟೇ ಏನು ಡಿಫರೆನ್ಸ್ ಇಲ್ಲ ಈ ಮೂರು ಫೋನ್ಗಳಲ್ಲಿ ಆಂಡ್ರಾಯಡ್ 16 ಬೇಸ್ಡ್ ಕಲರ್ ಓಎಸ್ 16 ನಮಗೆ ಸಿಗತಾ ಇದೆ ಜೊತೆಗೆ ಈ ಮೂರು ಫೋನ್ಗೆ ಐದು ವರ್ಷಗಳ ಓಎಸ್ ಅಪ್ಡೇಟ್ ಮತ್ತು ಆರು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಅನ್ನ ಕೊಡ್ತಾರೆ ಕ್ರೇಜಿ ಗುರು ಐದು ವರ್ಷ ಓಎಸ್ ಅಪ್ಡೇಟ್ ಅಂತ ಅಂದ್ರೆ ಬೆಂಕಿ ಆಂಡ್ರಾಯ್ಡ್ 21ರ ಅಪ್ಡೇಟ್ ಕೂಡ ನಿಮಗೆ ಈ ಫೋನಿಗೆ ಸಿಗುತ್ತೆ.

ಈ ಮೂರು ಫೋನ್ಗಳಲ್ಲಿ ನಮಗೆ ಟ್ರಿನಿಟಿ ಇಂಜಿನ್ ಸಿಗತಾ ಇದೆ ಒಂದು ರೀತಿ ಫ್ಲಾ ಲೆಸ್ ಆಗಿ ನಿಮಗೆ ಸ್ವಿಚ್ ಆಗುವಂತದ್ದು ಅನಿಮೇಷನ್ಸ್ ಎಲ್ಲ ತುಂಬಾ ಸ್ಮೂತ್ ಆಗಿ ಆಗುತ್ತೆ ನಿಮಗೆ ಮತ್ತು ಲುಮಿನಸ್ ರೆಂಡರಿಂಗ್ ಇಂಜಿನ್ ನಿಮಗೆ ಸಿಗತಾ ಇದೆ ಯೂಸೇಜ್ ಎಲ್ಲ ತುಂಬಾ ಸ್ಮೂತ್ ಅನ್ಸುತ್ತೆ ಇನ್ನುಎಐ ಫೀಚರ್ ಕೂಡ ತುಂಬಾ ಸಿಮಿಲರ್ ಇದೆ ಈ ಮೂರು ಫೋನ್ಗಳಲ್ಲಿಎಐ ಮೈಂಡ್ ಸ್ಪೇಸ್ ಸಿಗ್ತದೆ ಇದರಲ್ಲಿ ಜೆಮಿನೈ ಇಂಟಿಗ್ರೇಷನ್ ಕೂಡ ಆಗಿದೆ ಇದನ್ನ ಬಿಟ್ರೆಎಐ ಕಾಲ್ ಸಮ್ಮರಿ ಮಾಡುವಂತದ್ದು ಮತ್ತುಎಐ ವಾಯ್ಸ್ ಕ್ರೇಪ್ ಫೀಚರ್ ಇದೆ ಸರ್ಕಲ್ ಸರ್ಚ್ ಮೂರರಲ್ಲೂ ಇದೆ ಜೆಮಿನೈ ಆಲ್ರೆಡಿ ಇದ್ದೆ ಇದೆ ಮತ್ತು ಟೂಲ್ ಬಾಕ್ಸ್ ಕೂಡ ನಮಗೆ ಇದರಲ್ಲಿ ಸಿಗತಾ ಇದೆ ಆಯ್ತ ಟೂಲ್ ಬಾಕ್ಸ್ ಅಂದ್ರೆ ಶಾರ್ಟ್ ಕಟ್ಸ್ ರೀತಿ ನಿಮಗೆಲ್ಲ ಎಲ್ಲ ಒಂದು ರೈಟ್ ಸ್ವೈಪ್ ಮಾಡ್ಬಿಟ್ರೆ ಅಲ್ಲೇ ಸಿಕ್ಬಿಡುತ್ತೆ. ಸೊ ಇದೆಲ್ಲ ತುಂಬಾ ಸಿಮಿಲರ್ ಇದೆ. ಇನ್ನು ಸ್ಪೀಕರ್ ಗೆ ಬಂತು ಅಂದ್ರೆ ಈ ಮೂರು ಸ್ಮಾರ್ಟ್ ಫೋನ್ ಗಳಲ್ಲಿ ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಇದೆ ಸ್ಪೀಕರ್ ನ ಕ್ಲಾರಿಟಿ ಚೆನ್ನಾಗಿದೆ ಜೋರಾಗಿ ಕೇಳುತ್ತೆ. ಮೂರು ತುಂಬಾ ಸಿಮಿಲರ್ ಇದೆ. ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ಮೂರರಲ್ಲೂ ವೈಫೈ 6 ನಮಗೆ ಸಿಗತಾ ಇದೆ ಬ್ಲೂಟೂತ್ 5.14 ಇದೆ. AI ಲಿಂಕ್ ಬೂಸ್ಟ್ 3.0 ಸೋ ಕನೆಕ್ಟಿವಿಟಿಯನ್ನ ಅನೌನ್ಸ್ ಮಾಡುತ್ತೆ ಮತ್ತು ಮೂರರಲ್ಲೂ 15 5G ಬ್ಯಾಂಡ್ಗಳು ಸಪೋರ್ಟ್ ಆಗುತ್ತೆ. ಸೋ ಇದಿಷ್ಟು ಈ ಮೂರು ಸ್ಮಾರ್ಟ್ ಫೋನ್ ಗಳಲ್ಲಿ ಇರುವಂತ ಕೆಲವೊಂದು ಸಿಮಿಲರ್ ಫೀಚರ್ ಗಳು. ನೆಕ್ಸ್ಟ್ ಒಂದೊಂದಾಗಿ ಏನ್ು ಡಿಫರೆಂಟ್ ಆಗಿದೆ ಅದನ್ನ ತಿಳಿಸಿಕೊಡ್ತೀನಿ. ಫಸ್ಟ್ OPPO Reno 15 ಸ್ಮಾರ್ಟ್ ಫೋನ್ ಬಗ್ಗೆ ಮಾತಾಡೋಣ.

ಈ ಒಂದು ಸ್ಮಾರ್ಟ್ ಫೋನ್ ಸದ್ಯಕ್ಕೆ ಮೂರು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ನಿಮಗೆ ಇಷ್ಟ ಬನ್ನಿ ನೀವು ಪರ್ಚೇಸ್ ಮಾಡಬಹುದು. ಫಸ್ಟ್ ಡಿಸ್ಪ್ಲೇಗೆ ಬಂತು ಅಂದ್ರೆ 6.59 ಇಂಚಿಂದು ಅಮೋಲೆಡ್ ಡಿಸ್ಪ್ಲೇ ನಮಗೆ ಸಿಗತಾ ಇದೆ. ಇದು 120ಹಂದು ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ ಅಡಾಪ್ಟಿವ್ ಮತ್ತು ಹೆವಿ ಬ್ರೈಟ್ ಆಗಿದೆ 3 1600 ನಿಟ್ಸ್ನ ಪೀಕ್ ಬ್ರೈಟ್ನೆಸ್ ಅನ್ನ ಹೊಂದಿರುವಂತ ಡಿಸ್ಪ್ಲೇ ಹೈ ಬ್ರೈಟ್ನೆಸ್ ಮೋಡ್ ಅಲ್ಲೇ 1200 ನಿಟ್ಸ್ ತಂಕ ಡಿಸ್ಪ್ಲೇ ಬ್ರೈಟ್ ಆಗಿದೆ 10 ಬಿಟ್ ಡಿಸ್ಪ್ಲೇ ಆಯ್ತಾ ಮತ್ತು ಗ್ಲವ್ ಮೋಡ್ ಸಹ ಇದೆ ಗ್ಲೌಸ್ ಹಾಕಿ ಕೂಡ ಈ ಡಿಸ್ಪ್ಲೇನ ನೀವು ಯೂಸ್ ಮಾಡಬಹುದು ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಸದ್ಯಕ್ಕೆ ಮೂರು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 8 GB 256 GB 12 GB 256 GB ಮತ್ತು 12 GB 512 GB ಇದ್ರಲ್ಲಿರುವಂತ rಾಮ್ ಟೈಪ್ LPDDಡಿಆರ್ 5X ರಾಮ್ ಮತ್ತು UFS 3.1 ಒನ್ ಸ್ಟೋರೇಜ್. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಸ್ನಾಪ್ಡ್ರಾಗನ್ 7ಜನ್ 4 ಪ್ರೊಸೆಸರ್ ಇದೆ ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ ಪ್ರೊಸೆಸರ್ ನಾವು ಒಂತುದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 13,75,000 ರೇಟಿಂಗ್ ಅನ್ನ ಕೊಡ್ತಾ ಇದೆ. ಈ ಬೆಂಚ್ ಮಾರ್ಕ್ ಅನ್ನ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಎರಡು ಕೂಡ ತುಂಬಾ ನಾರ್ಮಲ್ ಅಂತ ಅನ್ನಿಸ್ತು ಮತ್ತು ಗಿಗ್ ಬೆಂಚ್ ಸ್ಕೋರ್ ಅನ್ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ. ಸೊ ಪವರ್ಫುಲ್ ಆಗಿರುವಂತ ಪ್ರೊಸೆಸರ್. ನಾವು BGMI ಆಡಬೇಕಾದ್ರೆ ಗೇಮಿಂಗ್ ಅಲ್ಲಿ ಸ್ಮೂತ್ ಅಲ್ಲಿ ಎಕ್ಸ್ಟ್ರೀಮ್ ಪ್ಲಸ್ ತಂಕ ಹೋಯ್ತು. ಸೋ 90 fps ಗೇಮಿಂಗ್ ಸಪೋರ್ಟ್ ಇದೆ. ತುಂಬಾ ಸ್ಮೂತ್ ಗೇಮ್ ಪ್ಲೇ ಸಿಕ್ತು. ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಸ್ಟಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ. ಇದು ಕೂಡ ಪ್ಲೇಯಬಲ್ ಇದೆ ಆರಾಮಾಗಿ ಆಡ್ಕೊಬಹುದು.

ನಮಗೆ ಇದರಲ್ಲಿ ai ಹೈಪರ್ ಬೂಸ್ಟ್ 2.0 ಸಿಗದೆ ಸೋ ಸ್ಮೂತ್ ಗೇಮ್ ಪ್ಲೇ ನಮಗೆ ಸಿಗೋ ರೀತಿ ಮಾಡುತ್ತೆ ಅಡಾಪ್ಟಿವ್ ಫ್ರೇಮ್ ಬೂಸ್ಟ್ ಮಾಡುತ್ತೆ ಅಡಿಷನಲ್ ಫ್ರೇಮ್ಸ್ ನ್ನ ಆಡ್ ಮಾಡಿ ನಮಗೆ ಸ್ಮೂತ್ ಆಗಿ ಪ್ಲೇ ಆಗ್ತಿರೋ ರೀತಿ ಅನ್ಸುತ್ತೆ. ಮತ್ತೆ ಇದರಲ್ಲಿ ನಮಗೆ ಗೇಮ್ ಕ್ಯಾಪ್ಚರ್ ಮಾಡುವಂತ ಆಪ್ಷನ್ ಇದೆ. ಸೋ ಗೇಮರ್ಸ್ ಗಳು ಹವಿ ಯೂಸ್ ಆಗುವಂತ ಫೀಚರ್. ಸೊ ಪರ್ಫಾರ್ಮೆನ್ಸ್ ಚೆನ್ನಾಗಿದೆ. ಇನ್ನು ಕ್ಯಾಮೆರಾಗೆ ಬಂದ್ರೆ ಈ ಫೋನ್ ನ ಹಿಂದೆ ಮೂರು ಕ್ಯಾಮೆರಾ ಇದೆ. 50 MP ಮೇನ್ ಸೆನ್ಸಾರ್ F 1.8 ಅಪರ್ಚರ್ ವಿಥ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್. ಇದರಲ್ಲಿ Rರನೋ ಪ್ಯೂರ್ ಟೋನ್ ಟೆಕ್ನಾಲಜಿಯನ್ನ ಯೂಸ್ ಮಾಡಿದ್ದಾರಂತೆ. ಸೊ ಕಲರ್ಸ್ ಎಲ್ಲಾ ಪಾಪ್ ಆಗಿ, ಅನೌನ್ಸ್ ಮಾಡಿ ಒಳ್ಳೆ ಔಟ್ಪುಟ್ ಅನ್ನ ಕೊಡುತ್ತೆ. ಆಕ್ಚುಲಿ ಈ ಫೋನ್ ತೆಗೆಯುವಂತ ಕ್ಯಾಮೆರಾ ಹೆವಿ ಇಂಪ್ರೆಸ್ ಮಾಡ್ತು. ಬರಿ ಈ ಒಂದು ಫೋನ್ ಅಲ್ಲ, ಈ ಮೂರು ಫೋನ್ ಗಳು ಕೂಡ ಸಕ್ಕತ್ತಾಗಿದೆ ಕ್ಯಾಮೆರಾ ಆಯ್ತು. ಈವನ್ ಲೋ ಲೈಟ್ ಅಲ್ಲೂ ಕೂಡ ಒಂದು ಒಳ್ಳೆ ಔಟ್ಪುಟ್ ಅನ್ನ ಕೊಡುತ್ತೆ. ಜೊತೆಗೆ ಇನ್ನೊಂದು 50 MB ದು ಟೆಲಿಫೋಟೋ ಕ್ಯಾಮೆರಾ ಇದೆ 2.8 ಅಪರ್ಚರ್ ಇದು ಕೂಡ ವಿಥ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಇದು 3.5x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ 120X ತನಕ ಡಿಜಿಟಲ್ ಜೂಮ್ ಅನ್ನ ಮಾಡುತ್ತೆ. ಇತ್ತು ತೆಗೆಯುವಂತ ಫೋಟೋ ಕೂಡ ಆಕ್ಚುಲಿ ಇಂಪ್ರೆಸ್ಸಿವ್ ಆಗಿದೆ. ಪೋರ್ಟ್ರೇಟ್ ಕ್ಯಾಮೆರಾ ರೀತಿಯಲ್ಲೂ ಕೂಡ ಇದು ಕೆಲಸವನ್ನ ಮಾಡುತ್ತೆ.

ಎಡ್ಜ್ ಡಿಟೆಕ್ಷನ್ ಪರವಾಗಿಲ್ಲ ಬಟ್ ಅನೌನ್ಸ್ ಮಾಡಿ ಔಟ್ಪುಟ್ ಕೊಡುತ್ತೆ ಅಲ್ವಾ ಒಳ್ಳೆ ಡಿಎಸ್ಎಲ್ಆರ್ ಲೆವೆಲ್ ಗೆ ನ್ಯಾಚುರಲ್ ಬೊಕ್ಕೆ ಇರೋ ರೀತಿ ಔಟ್ಪುಟ್ ಅನ್ನ ಕೊಡುತ್ತೆ ಅದು ನನಗೆ ತುಂಬಾ ಇಂಪ್ರೆಸ್ ಮಾಡ್ತು. ಇನ್ನೊಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ 8 MP ದು ಸೊ ಇದು ಕೂಡ ವೈಡ್ ಆಗಿದೆ ಕ್ಲಾರಿಟಿ ಪರವಾಗಿಲ್ಲ ಅಂತೀನಿ. ಇನ್ನು ಫ್ರಂಟ್ ಕ್ಯಾಮೆರಾಗೆ ಬಂತು ಅಂದ್ರೆ ಇದು ಕೂಡ 50 MP ಸೆಲ್ಫಿ ಕ್ಯಾಮೆರಾ ವೈಡ್ ಆಗಿದೆ ತುಂಬಾ ತುಂಬಾ ವೈಡ್ ಆಗಿದೆ ಆಯ್ತ ಕ್ಲಾರಿಟಿ ಕೂಡ ಚೆನ್ನಾಗಿದೆ ಫೇಸ್ ಒಳ್ಳೆ ಮೇಕಪ್ ಮಾಡಿದಂಗೆ ಒಳ್ಳೆ ಔಟ್ಪುಟ್ ನ್ನ ಕೊಡುತ್ತೆ ಹೆವಿ ಇಂಪ್ರೆಸ್ ಮಾಡೋದು. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ಈ ಫೋನ್ ನ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 4k 60 fps ಅಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ ಮತ್ತೆ ಇದರಲ್ಲಿ ಮಲ್ಟಿ ಫೋಕಲ್ 4k ಎಚ್ಡಿಆರ್ ವಿಡಿಯೋ ರೆಕಾರ್ಡಿಂಗ್ ಆಪ್ಷನ್ ಸಹ ಇದೆ. ಇನ್ನು ಕ್ಯಾಮೆರಾ ಫೀಚರ್ ಗೆ ಬಂತು ಅಂದ್ರೆ ಇದರಲ್ಲಿ ಡ್ಯೂಯಲ್ ವ್ಯೂ ವಿಡಿಯೋ ರೆಕಾರ್ಡಿಂಗ್ ಆಪ್ಷನ್ ಸಹ ಇದೆ ಮತ್ತು ಕ್ಯಾಮೆರಾ ಫೀಚರ್ ಅಲ್ಲಿ ಅಂಡರ್ ವಾಟರ್ ಆಪ್ಷನ್ ಸಹ ಇದೆ ಪ್ರೋ ಮೋಡ್ ಅಲ್ಲಿ ಬೇಕಾದ್ರೆ ವಿಡಿಯೋನು ಶೂಟ್ ಮಾಡಬಹುದು ಫೋಟೋನು ಕೂಡ ಶೂಟ್ ಮಾಡಬಹುದು ಇನ್ನು ಕ್ಯಾಮೆರಾ ಎಐ ಫೀಚರ್ಗೆ ಬಂತು ಅಂದ್ರೆ ಎರಡು ನನಗೆ ತುಂಬಾ ಇಂಟರೆಸ್ಟಿಂಗ್ ಅನ್ಸಿದ್ದು ಎಐ ಪೋರ್ಟ್ರೇಟ್ ಲೋ ಅಂತ ಮತ್ತೆ ಇನ್ನೊಂದುಎಐ ಪಾಪ್ ಔಟ್ ಅಂತ ಪಾಪ್ ಔಟ್ ಫೀಚರ್ ಅಂತೂ ಸಕತ್ತಾಗಿದೆ. ಎರಡು ಫೋಟೋನ ಚೂಸ್ ಮಾಡ್ಕೊಂಡು ಸೊ ಒಂದನ್ನ ನೀವು ಸೆಲೆಕ್ಟ್ ಮಾಡ್ಕೊಂಡು ನೀವು ಬೇಕಾದ್ರೆ ಎಐ ಮುಖಾಂತರ ಒಂದು ಫೋಟೋ ಒಂದು ರೀತಿ ಫ್ರೇಮ್ ಇಂದ ಹೊರಗೆ ಬರ್ತಿರೋ ತರ ಎಐ ಮುಖಾಂತರ ಜನರೇಟ್ ಮಾಡುತ್ತೆ. ಅಂದ್ರೆ ಕ್ರಾಪ್ ಮಾಡ್ಬಿಟ್ಟು ಸೊ ಅದು ನನಗೆ ತುಂಬಾ ಯೂನಿಕ್ ಫೀಚರ್ ಅಂತ ಅನ್ಸ್ತು ಅದು ಬಿಟ್ರೆ ಇನ್ನು ನಿಮಗೆ ರೇಸಿಂಗ್ ಫೀಚರ್ ಎಲ್ಲ ಬೇಸಿಕ್ಎಐ ಎಡಿಟಿಂಗ್ ಫೀಚರ್ ಎಲ್ಲ ಇದ್ದೆ ಇದೆ. ಸೊ ಒಟ್ಟನಲ್ಲಿ ಈ ಫೋನ್ದ ಇರುವಂತ ಕ್ಯಾಮೆರಾ ಮತ್ತು ಎಐ ಫೀಚರ್ ವಿಡಿಯೋಸ್ ಫೀಚರ್ ಪ್ರತಿಯೊಂದು ಕೂಡ ನನಗೆ ಚೆನ್ನಾಗಿದೆ ಅಂತ ಅನ್ನಿಸ್ತು.

ಬ್ಯಾಟರಿಗೆ ಬಂತು ಅಂದ್ರೆ ಈ ಫೋನ್ ಇಷ್ಟು ತಿನ್ನ ಆಗಿದ್ರೂ ಸಹ 6000 mh ಕೆಪ್ಯಾಸಿಟಿ ಬ್ಯಾಟರಿ ಇದೆ ಮತ್ತು ಬಾಕ್ಸ್ ಒಳಗೆ 80ವಟ ಇಂದು ಸೂಪರ್ ವಕ್ ಫಾಸ್ಟ್ ಚಾರ್ಜರ್ ನ ಕೊಟ್ಟಿದ್ದಾರೆ. ಸೂಪರ್ ಅಂತೀನಿ ಇದಿಷ್ಟು ಈ ಫೋನಿಂದು ಕೆಲವೊಂದು ಮೇನ್ ಫೀಚರ್ ಆಯ್ತಾ ನೆಕ್ಸ್ಟ್ ಈ oppoenನೋ 15 ಮಿನಿ ಸ್ಮಾರ್ಟ್ ಫೋನ್ಗೆ ಬರ್ತೀನಿ. ಸೋ ಫಸ್ಟ್ ಟೈಮ್ ಆಗ್ಲೇ ಹೇಳಿದಂಗೆರenನೋ ಸೀರೀಸ್ ಅಲ್ಲಿ ಒಂದು ಕಾಂಪ್ಯಾಕ್ಟ್ ಆಗಿರುವಂತ ಮಿನಿ ಮಾಡೆಲ್ ನ ಲಾಂಚ್ ಮಾಡಿದ್ದಾರೆ. ಸೋ oppo 15 pro minನಿ ಸೋ ಇದು ತುಂಬಾ ಕಡಿಮೆ ವೆಟ್ 187 g ವೇಟ್ ಇದೆ ಮತ್ತು ಕೇವಲ 7.99 9 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಬರಿ ಎರಡು ಕಲರ್ ಅಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗಿದೆ. ಡಿಸ್ಪ್ಲೇಗೆ ಬಂತು ಅಂದ್ರೆ ಕೇವಲ 6.32ಇಂಚಿನ 1.5kೆ ರೆಸೋಲ್ಯೂಷನ್ ಹೊಂದಿರುವಂತ ltಿಪಿಎಸ್ ಅಮೂಲ್ ಡಿಸ್ಪ್ಲೇ ಇದು 120ಹಂದು ಅಡಾಪ್ಟಿವ್ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ ಪೀಕ್ ಬ್ರೈಟ್ನೆಸ್ 3600 ನಿಟ್ಸ್ ಮತ್ತು ಹೈ ಬ್ರೈಟ್ನೆಸ್ ಮೋಡ್ ಅಲ್ಲಿ 1200 ನಿಟ್ಸ್ ತಂಕ ಡಿಸ್ಪ್ಲೇ ಬ್ರೈಟ್ ಆಗುತ್ತೆ. 10 ಬಿಟ್ ಡಿಸ್ಪ್ಲೇ ಇದರಲ್ಲೂ ಕೂಡ ಗ್ಲೌ ಮೋಡ್ ನಮಗೆ ಸಿಗ್ತಾ ಇದೆ. ಇನ್ನು ಸ್ಟೋರೇಜ್ ವೇರಿಯಂಟ್ ಗೆ ಬಂತು ಅಂದ್ರೆ ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಎರಡು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ಇದರಲ್ಲಿ ಇರುವಂತ ರಾಮ್ ಟೈಪ್ ಬಂದ್ಬಿಟ್ಟು ಎಲ್ಪಿಡಿಡಿಆರ್ 5ಎ ಮತ್ತು ಯುಎಸ್ 3.1 ಸ್ಟೋರೇಜ್ ಓಕೆ ಅಂತೀನಿ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಹೆವಿ ಪವರ್ಫುಲ್ ಆಗಿರುವಂತ medೀಡಿಯಾಟೆಕ್ ಇಂದು ಡೈಮಂಡ್ ಸಿಟಿ 8450 ಪ್ರೊಸೆಸರ್ ಇದೆ ನಾವು ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಲಿಟ್ರಲಿ ಅತ್ತ್ರ 21 ಲಕ್ಷ ರೇಟಿಂಗ್ ಅನ್ನ ಕೊಡ್ತಾ ಇದೆ.

ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡೋದು ಬ್ಯಾಟರಿ ಡ್ರೈನ್ ನಾರ್ಮಲ್ ಅನಿಸ್ತು ಟೆಂಪರೇಚರ್ ವೇರಿಯೇಷನ್ ಸ್ವಲ್ಪ ಜಾಸ್ತಿ ಹೋಯ್ತು ಇದು ನಾರ್ಮಲ್ ನಂಗ ಅನಿಸಂಗೆ ಇತ್ತೀಚಿನ ಪ್ರೋಸೆಸರ್ಗಳಲ್ಲಿ ನಾವು ಇದರ ಗಿಗ್ಬೆನ್ ಸ್ಕೋರ್ನ ಕೂಡ ಟೆಸ್ಟ್ ಮಾಡಿದೀವಿ ಅದನ್ನ ಕೂಡ ತೋರಿಸ್ತಾ ಇದೀನಿ ಒಟ್ಟನಲ್ಲಿ ಹೆವಿ ಪವರ್ಫುಲ್ ಆಗಿರುವಂತ ಸ್ಮಾರ್ಟ್ ಫೋನ್ ಅಂತೀನಿ ನಾವು ಇದರಲ್ಲಿ ಗೇಮಿಂಗ್ ಟೆಸ್ಟ್ ನ್ನ ಸಹ ಮಾಡಿದ್ವು ಬಿಜಿಎಲ್ಲಿ ಸ್ಮೂತ್ ಅಲ್ಲಿ ಅಲ್ಟ್ರಾ ಎಕ್ಸ್ಟ್ರೀಮ್ ತಂಕ ಹೋಗುತ್ತೆ ಅಂದ್ರೆ 120 fpಿs ನ ಗೇಮ್ ಪ್ಲೇ ಸಪೋರ್ಟ್ ಇದೆ ಮ್ಯಾಕ್ಸಿಮಂ ಅಂತಂದ್ರೆ ಅಲ್ಟ್ರಾ ಎಸ್ ಅಂದ್ರೆ ಅಲ್ಟ್ರಾ ತಂಕ ಹೋಗುತ್ತೆ ಎರಡರಲ್ಲೂ ಕೂಡ ತುಂಬಾ ಸ್ಮೂತ್ ಗೇಮ್ ಪ್ಲೇ ನಮಗೆ ಸಿಕ್ತು ಸೋ ಪರ್ಫಾರ್ಮೆನ್ಸ್ ತಲೆ ಕೆಡಿಸ್ಕೊಂಬಿಡಿ ಸೋ ಇದರಲ್ಲಿ ಹೆವಿ ಸ್ಮೂತ್ ಆಗಿ ಕೆಲಸವನ್ನ ಮಾಡುತ್ತೆ ಇನ್ನು ಕ್ಯಾಮೆರಾಗೆ ಬಂತು ಅಂತಅಂದ್ರೆ ಟ್ರಿಪಲ್ ಕ್ಯಾಮೆರಾ ಇದೆ ಇದರಲ್ಲೂ ರನೋ ಪ್ಯೂರ್ ಟೋನ್ ಟೆಕ್ನಾಲಜಿಯನ್ನ ಯೂಸ್ ಮಾಡಿದ್ದಾರೆ 200ಎಪ ಮೇನ್ ಸೆನ್ಸರ್ f 1.8 ಅಪರ್ಚರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಅಲ್ಟ್ರಾ ಕ್ಲಿಯರ್ ಕ್ಯಾಮೆರಾ ನಮಗೆ ಇದರಲ್ಲಿ ಸಿಗತಾ ಇದೆ ಸೋ ಇದರ ಔಟ್ಪುಟ್ ಸಕತ್ತಾಗಿದೆ ಇಂಪ್ರೆಸ್ ಮಾಡೋದನ್ನ ಆ ಸ್ಯಾಂಪಲ್ ನ ನಿಮಗೆ ತೋರಿಸ್ತಾ ಇದೆ ನೋಡಿ ಲಿಟರಲಿ ಡಿಎಸ್ಎ ಅಲ್ಲಿ ತೆಗೆದಿರೋದ ಅನ್ನೋ ರೀತಿ ಅನ್ಸುತ್ತೆ ಜೊತೆಗೆ ಇನ್ನೊಂದು 50 MPದು ಟೆಲಿಫೋಟೋ ಕ್ಯಾಮೆರಾ ಇದೆ ಇದರಲ್ಲೂ ಕೂಡ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಸಿಗತಾ ಇದೆ ಇದು 3.5x 5x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ ಇದು ಪೋರ್ಟ್ರೇಟ್ ಕ್ಯಾಮೆರಾ ರೀತಿಯಲ್ಲಿ ಕೂಡ ಕೆಲಸವನ್ನ ಮಾಡುತ್ತೆ ಸ್ಯಾಂಪಲ್ ಅಂತೂ ಸಕತ್ತಾಗಿದೆ ಎಡ್ಜ್ ಡಿಟೆಕ್ಷನ್ ಚೆನ್ನಾಗಿದೆ ಇದರಲ್ಲಿ ಮತ್ತು ಈ ಪ್ರೋ ಮಿನಿ ಮತ್ತು ಪ್ರೋ ಲ್ಲಿ ಇರುವಂತ ಎರಡು ಕ್ಯಾಮೆರಾಗಳು ಕೂಡ ಸಿಮಿಲರ್ ಕ್ಯಾಮೆರಾಗಳು ಔಟ್ಪುಟ್ ಎರಡರಲ್ಲೂ ಸೇಮ್ ಬರುತ್ತೆ ಸೇಮ್ ಕ್ಯಾಮೆರಾ ಆಬ್ವಿಯಸ್ಲಿ ಆಯ್ತಾ ಮತ್ತು ಈ ಎರಡರಲ್ಲೂ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ 50 mಪ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಕ್ಲಾರಿಟಿ ಚೆನ್ನಾಗಿದೆ.

ಪ್ರತಿಯೊಂದು ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ನನಗೆ ಲೋ ಲೈಟ್ ಡೇಲೈಟ್ ಎಲ್ಲಾದರಲ್ಲೂ ಈ ಒಂದು ಫೋನ್ಗಳು ತೆಗೆಯುವಂತ ಫೋಟೋಸ್ ಆಕ್ಚುಲಿ ಹೆವಿ ಇಂಪ್ರೆಸ್ ಮಾಡ್ತು ಸೋಡಿಎಸ್ಎಲ್ಆರ್ ಲೆವೆಲ್ಗೆ ಬೊಕೆ ಎಫೆಕ್ಟ್ ಅನ್ನೆಲ್ಲ ಕೊಡುತ್ತೆ. ಇನ್ನು ಫ್ರಂಟ್ ಕ್ಯಾಮೆರಾಗೆ ಬಂತು ಅಂದ್ರೆ 50 MP ಸೆಲ್ಫಿ ಕ್ಯಾಮೆರಾ ನಮಗೆ ಸಿಗತಾ ಇದೆ. ಹೆವಿ ವೈಡ್ ಆಗಿದೆ ಆಯ್ತಾ ಕ್ಲಾರಿಟಿ ಕೂಡ ಚೆನ್ನಾಗಿದೆ. ಒಳ್ಳೆ ಚೆನ್ನಾಗಿ ಕಾಣೋ ರೀತಿ ಔಟ್ಪುಟ್ ಅನ್ನ ಕೊಡುತ್ತೆ ಇಂಪ್ರೆಸ್ ಮಾಡತು. ಇನ್ನು ಈ ಫೋನ್ಲ್ಲೂ ಕೂಡ ನಿಮಗೆ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 4k 60 fps ನಲ್ಲಿ ವಿಡಿಯೋ ರೆಕಾರ್ಡ್ ಮಾಡಬಲ್ಲಂತ ಕೆಪ್ಯಾಸಿಟಿಯನ್ನ ಹೊಂದಿರುವಂತದ್ದು. ಇದರಲ್ಲೂ ಕೂಡ ನಿಮಗೆ ಮಲ್ಟಿ ಫೋಕಲ್ 4kಎಡಿಆರ್ ವಿಡಿಯೋ ರೆಕಾರ್ಡಿಂಗ್ ಸಿಗುತ್ತೆ. ಇದು ಬಿಟ್ರೆ ನಮಗೆ ಏನು 15 ಅಲ್ಲಿ ಇತ್ತು ಎಲ್ಲಾ ಕ್ಯಾಮೆರಾ ಎಐ ಫೀಚರ್ ಗಳು ಪ್ರತಿಯೊಂದು ಕೂಡ ಇದರಲ್ಲೂ ಕೂಡ ಸಿಗತಾ ಇದೆ. ಇದರಲ್ಲೂ ಕೂಡ ನಮಗೆ ಪೋರ್ಟ್ರೇಟ್ ಗ್ಲೋ ಮತ್ತು aಐ ಪಾಪಔಟ್ ಫೀಚರ್ ಸಿಗ್ತದೆ. ಸೋ ಬೆಂಕಿ ಒಂದ್ಸಲ ಟ್ರೈ ಮಾಡಿ ನೋಡಿ ಇನ್ ಕೇಸ್ ನಿಮಗೆ ಈ ಫೋನ್ ಎಲ್ಲ ಸಿಕ್ತು ಅಂದ್ರೆ ಹೆವಿ ಯೂನಿಕ್ ಆಗಿರುವಂತ ಫೀಚರ್ ಅಂತ ಅನ್ನಿಸ್ತು. ಅದು ನಮಗೆ ಇನ್ಬಿಲ್ಟ್ ಸಿಗತಾ ಇರೋದು ನನಗೆ ಪ್ಲಸ್ ಪಾಯಿಂಟ್ ಎಷ್ಟೋ ಸಲ ನಾವು Instagram ಅಲ್ಲಿ ಇಲ್ಲಿ ಶೇರ್ ಮಾಡಬೇಕಾದ್ರೆ ಈ ಫೀಚರ್ ಹೆವಿ ಯೂಸ್ ಆಗುತ್ತೆ. ಇನ್ನು ಬ್ಯಾಟರಿಗೆ ಬಂತು ಅಂದ್ರೆ ಈ ಪ್ರೋ ಮಿನಿಯಲ್ಲಿ 6200 mh ಕೆಪ್ಯಾಸಿಟಿ ಬ್ಯಾಟರಿ ಇದೆ. ಲಿಟ್ರಲಿ ಇಷ್ಟು ಕಾಂಪ್ಯಾಕ್ಟ್ ಆಗಿದ್ರು ಅದು ಹೆಂಗ್ ಅಷ್ಟು ದೊಡ್ಡ ಬ್ಯಾಟರಿ ಯಾಕವರೆ ಗೊತ್ತಿಲ್ಲ 6200 mh ಕೆಪ್ಯಾಸಿಟಿ ಬ್ಯಾಟರಿ ಬಾಕ್ಸ್ ಒಳಗೆ 80ವಟ ಇಂದು ವೈರ್ಡ್ ಚಾರ್ಜಿಂಗ್ ಸಿಗ್ತದೆ ಸೂಪರ್ ವಕ್ ಚಾರ್ಜರ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments