ಫೈನಲಿ Vivo ಮತ್ತು iQOO ಅವರು ಸೇರಿ ತಮ್ಮ ಹಳೆಯ ಈ ಫಂ ಟಚ್ OS ಏನಿತ್ತು ಇದನ್ನ ಕಂಪ್ಲೀಟ್ಲಿ ರಿಪ್ಲೇಸ್ ಮಾಡ್ಬಿಟ್ಟು ಹೊಸ ಒರಿಜಿನ್ OS 6 ಅಂತ 15 ಅಕ್ಟೋಬರ್ ಗೆ ಭಾರತದಲ್ಲಿ ಎಲ್ಲಾ ಕಡೆ ಇದನ್ನ ಲಾಂಚ್ ಮಾಡ್ತಿದ್ದಾರೆ. ಹಾಗಾದ್ರೆ ಈ ಒರಿಜಿನ್ OS ಏನ್ ಹೊಸದಿದೆ ಅಂತ ಅನ್ಕೊಳ್ಬಿಡಿ ಆಯ್ತಾ ಸೋ ಈ ಒರಿಜಿನ್ OS ಚೈನಾದಲ್ಲಿ ಆಲ್ರೆಡಿ 2020 ರಲ್ಲಿ ಲಾಂಚ್ ಆಗಿದೆ. ಚೈನಾದಲ್ಲಿ ಇರುವಂತ ಎಲ್ಲಾ ಓಎಸ್ ಇದೆ ನಡೆಯುತ್ತೆ. ಇದೇ ಸ್ಕಿನ್ ಇದೆ ಬಿಕಾಸ್ ಈ ಚೈನಾದಲ್ಲಿ ಯಾವುದೇಗೂಗಲ್ ಅಪ್ಲಿಕೇಶನ್ಸ್ ಗಳು ಗೂಗಲ್ ಸರ್ಚ್ ಇದೆಲ್ಲ ನಿಮಗೆ ನೋಡೋಕೆ ಸಿಗಲ್ಲ ಅದಕ್ಕೆ ಇವರದೇ ಆದ ಕಸ್ಟಮ್ ಓಎಸ್ ನ ಕಂಪ್ಲೀಟ್ಲಿ ಚೈನಾ ಆಗ್ತಕ್ಕ ಹಾಗೆ ಅದನ್ನ ಓಎಸ್ ನ ಬಿಲ್ಡ್ ಮಾಡಿದ್ರೆ ಸೋ ಇವಾಗ ಇದೇ ಓಎಸ್ ನ ನೆಕ್ಸ್ಟ್ ವೇರಿಯಂಟ್ ಅಂದ್ರೆ ಕರೆಂಟ್ ವೇರಿಯಂಟ್ ನ ಫಂ ಟಚ್ ಓಎಸ್ ರಿಪ್ಲೇಸ್ ಮಾಡ್ತಾ ಇದೆ ಅಂದ್ರೆ ಭಾರತೀಯರಿಗೆ ಸ್ಪೆಷಲಿ ಇದನ್ನ ಸ್ವಲ್ಪ ಕಸ್ಟಮೈಸ್ ಮಾಡ್ಬಿಟ್ಟು ಸ್ವಲ್ಪ ಚಿಕ್ಕ ಪುಟ್ಟಲ್ಲ ಎಲ್ಲಾ ಆಲ್ಮೋಸ್ಟ್ ಐಫೋನ್ ಆಪಲ್ ಇರುವಂತ ಫೀಚರ್ಸ್ ಗಳನ್ನೇ ಕಾಪಿ ಮಾಡ್ಬಿಟ್ಟು ಈ ಒರಿಜಿನ್ OS 6 ಅಲ್ಲಿ ಭಾರತದಲ್ಲಿ ಗ್ಲೋಬಲಿ ಲಾಂಚ್ ಮಾಡ್ತಾ ಇದ್ದಾರೆ ಸೋ ಈ ಒರಿಜಿನ್ ಓಎಸ್ ಅಂತಂದ್ರೆ ಏನು ಇದು ಯಾವೆಲ್ಲ ಭಾರತೀಯ Vivo ಮತ್ತು iqO ಡಿವೈಸ್ ಗಳಿಗೆ ಸಪೋರ್ಟ್ ಆಗಲಿದೆ.
ಇದರ ಜೊತೆಗೆ ಬೀಟಾ ಟೆಸ್ಟರ್ ಅಲ್ಲಿ ಕೆಲವೊಂದು ಫ್ಲಾಗ್ಶಿಪ್ ಫೋನ್ಸ್ ಗಳ ಕೂಡ iO 13 ಆಗಿರಲಿ Vivo X 200 ಆಗಿರಲಿ ಈ ಹೊಸ ಒರಿಜಿನ್ ಓ ಎಸ್ ಅಥವಾ ಓ ಎಸ್ ಅಂತಂದ್ರೆ ನಿಮಗೆ ತುಂಬಾ ಜನಕ್ಕೆ ಗೊತ್ತಿಲ್ಲಪ್ಪ ಅಂತಂದ್ರೆ ಎಸ್ ಇಲ್ಲಿ OS ಎಸ್ ಅಂತಂದ್ರೆ ಏನು ಆಪರೇಟಿಂಗ್ ಸಿಸ್ಟಮ್ ಅಂತ ಕರಿಬಹುದು. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಏನಿರುತ್ತೆ ಕಂಪ್ಲೀಟ್ಲಿ ಬೇರೆ ಬೇರೆ Samsung, Vivo, iqO, Realme, Oppo ಈ ಎಲ್ಲಾ ಬ್ರಾಂಡ್ಸ್ ಗಳಿಗೆ ಸೇಮ್ ಒಂದೇ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುತ್ತೆ. ಸೊ ಇದರ ಮೇಲೆ ಕಂಪ್ಲೀಟ್ಲಿ ಎಲ್ಲಾ ಬ್ರಾಂಡ್ಸ್ ಗಳು ತಮ್ಮದೇ ಆದ ಹೊಸ ಹೊಸ ಸ್ಕಿನ್ ಅಂದ್ರೆ ಒಂತರ ಬಟ್ಟೆ ಅಂತ ಅನ್ಕೋಬಹುದು. ಸೋ ಇವರದೇ ಆದ ಕಸ್ಟಮ್ ಅಪ್ಲಿಕೇಶನ್ ಲೋಗೋನ ಬಿಲ್ಡ್ ಮಾಡೋದು, ನೋಟಿಫಿಕೇಶನ್ ಪ್ಯಾನೆಲ್ ಮಾಡೋದು, ಕಂಟ್ರೋಲ್ ಪ್ಯಾನೆಲ್ ಮಾಡೋದು, ಆಪ್ ಓಪನಿಂಗ್ ಸಿಸ್ಟಮ್ ಬೇರೆ ಇರೋದು ಬೇರೆ ಬೇರೆ ಹೊಸ ಸೆಟ್ಟಿಂಗ್ಸ್ ಅಲ್ಲಿ ಫೀಚರ್ಸ್ ಗಳನ್ನ ಆಡ್ ಮಾಡೋದು. ಸೋ ಈ ರೀತಿ ಕಂಪ್ಲೀಟ್ಲಿ ನಮ್ಮ ತಮ್ಮ ಗ್ರಾಹಕರಿಗೆ ಯಾವುದು ಯೂಸ್ಫುಲ್ ಅನ್ಸುತ್ತೆ ಯಾವುದು ಬೆಸ್ಟ್ ಇದೆ ಜನರಿಗೆ ಏನು ಅವಶ್ಯಕತೆ ಇದೆ ಇದನ್ನ ತಿಳ್ಕೊಂಡು ಇದರಲ್ಲಿ ಎಲ್ಲಾ ಫೀಚರ್ಸ್ ಗಳನ್ನ ಆಡ್ ಮಾಡೋದಕ್ಕೆ ನಾವು ಆಪರೇಟಿಂಗ್ ಸಿಸ್ಟಮ್ ಸ್ಕಿನ್ ಅಂತ ಕರಿಬಹುದು ಓಎ ಸ್ಕಿನ್ ಅಂತ ಕರಿಬಹುದು. ಕೆಲವೊಂದು ಕಡೆ ಯುಐ ಲಾಂಚರ್ ಅಂತ ಕೂಡ ನಾ ಈ ಫೀಚರ್ಸ್ ನ ಆಡ್ ಮಾಡ್ಕೊತೀವಿ. ಇನ್ನು ಸಿಂಪಲ್ ಆಗಿ ಹೇಳ್ಬೇಕಪ್ಪಾ ಅಂದ್ರೆ ನಮ್ಮ ಬಾಡಿ ಮೇಲೆ ನಾವು ಕಲರ್ ಕಲರ್ ಬಟ್ಟೆ ಒಳ್ಳೆ ಕ್ವಾಲಿಟಿ ಬಟ್ಟೆನ ಹಾಕ್ಬಿಟ್ಟು ಜನರನ್ನ ಅಟ್ರಾಕ್ಟ್ ಮಾಡೋದು. ಸೋ ಈ ಅಟ್ರಾಕ್ಷನ್ ಲಿಸ್ಟ್ ಅಲ್ಲಿ ನಂಬರ್ ಒನ್ ಅಲ್ಲಿ ಬರ್ತಾರೆಗೂಗಲ್ ಪಿಕ್ಸೆಲ್ ಸೀರೀಸ್ ಆಯ್ತಾ ಸೋ ಇವರು ತುಂಬಾ ಒಳ್ಳೆ ಸ್ಮೂತ್ ಅನಿಮೇಷನ್ಸ್ ಆಪ್ ಓಪನಿಂಗ್ ಪರ್ಫಾರ್ಮೆನ್ಸ್ ಎಲ್ಲ ಸಕತ್ತಾಗಿರುತ್ತೆ.
ಇವರದೇ ಇದೆ ಆಂಡ್ರಾಯ್ಡ್ ಸಿಸ್ಟಮ್ ಅಂದ್ರೆ ಫಸ್ಟ್ ನಂಬರ್ ಒನ್ ಅಲ್ಲಿ ಇವರೇ ಇದ್ದಾರೆ ಆ ರೀತಿ ಕೆಲಸ ಕೂಡ ಮಾಡ್ತಿದ್ದಾರೆ. ಇದ್ನ ಬಿಟ್ರೆ ಸೆಕೆಂಡ್ ಅಲ್ಲಿ ಬರುತ್ತೆ ನಥಿಂಗ್ ಹೊಸ ಬ್ರಾಂಡ್ ಇದ್ರು ಕೂಡ ಇವರು ಜಾಸ್ತಿ ಓ ಎಸ್ ಅನಿಮೇಷನ್ ಅಪ್ಲಿಕೇಶನ್ ಮತ್ತು ಪ್ರೀಮಿಯಂ ಎಕ್ಸ್ಪೀರಿಯನ್ಸ್ ಗೆನೆ ಜಾಸ್ತಿ ಫೇಮಸ್ ಆಗಿದ್ದಾರೆ ಇದ್ನ ಬಿಟ್ರೆ ಥರ್ಡ್ ನಂಬರ್ ಸ್ಯಾಮ್ಸಂಗ್ ನ ಒನ್ ಯುಐ ಬರುತ್ತೆ ತುಂಬಾ ಟಾಪ್ ಪ್ರೀಮಿಯಂ ಫೀಚರ್ಸ್ ನ ಕೊಡ್ತಾರೆ ಇದನ್ನ ಬಿಟ್ಟರೆ ಕಲರ್ ಓ ಎಸ್ ಬರುತ್ತೆ ಸೊ ಇವಾಗ ಟಾಪ್ ಫೈನಲ್ ಬರೋಕೆ ಈ ವಿವರು ಕೂಡ ಒದ್ದಾಡಿ ಈ ಹೊಸ ಒರಿಜಿನ್ ಓ ಎಸ್ ತಗೊಂಡು ಬರ್ತಿದ್ದಾರೆ. ಟ್ರಸ್ಟ್ ಮೀ ನಾನು ಸ್ಟೇಟ್ ಫಾರ್ವರ್ಡ್ ಆಗಿ ಈ ಆನ್ಸರ್ ಹೇಳ್ತಾ ಇದೀನಿ ಆಯ್ತಾ ಸೋ ಜಸ್ಟ್ ಎರಡೇ ಎರಡು ವರ್ಷಗಳ ಹಿಂದೆ ವಿವೋ ಆಫ್ಲೈನ್ ಫೋನ್ಸ್ ಗಳು ಏನಿತ್ತು ತುಂಬಾ ಕಚಡ ಸ್ಪೆಸಿಫಿಕೇಷನ್ 20-2000 ಫೋನಲ್ಲಿ ಜಸ್ಟ್ ಎತ್ತು ಸಿಗ್ತಿರುವಂತ ಜಸ್ಟ್ ಈ ಪ್ರೊಸೆಸರ್ ನ ಆಡ್ ಮಾಡ್ಬಿಟ್ಟು ಯಾವುದ್ ಯಾವುದೋ ಲೋಕಲ್ ಸ್ಟೋರೇಜ್ ನ ಆಡ್ ಮಾಡ್ಬಿಟ್ಟು ಮಾರ್ಕೆಟ್ ಅಲ್ಲಿ ಎಂತೆಂತ ಫೋನ್ಸ್ ಗಳನ್ನ ಲಾಂಚ್ ಮಾಡ್ಬಿಟ್ಟು ಜನರನ್ನ ತುಂಬಾ ಬಕ್ರ ಮಾಡಿದ್ರು ಅದರಲ್ಲಿ ಆಫೀಸಿಯಲ್ ಆಗಿ ಈ ಆಫ್ಲೈನ್ ಅಂಗಡಿಗಳಲ್ಲಂತೂ ಇನ್ನು ಸ್ಟಿಲ್ y ಸೀರೀಸ್ ಬೇರೆ ಬೇರೆ ಸೀರೀಸ್ ಇಂದ ಬಕ್ರ ಆಗ್ತಿದ್ರೆ ಅಲ್ಲಿ ವ್ಯಾಲಿ ಫಾರ್ ಮೆನಿ ಸ್ಪೆಸಿಫಿಕೇಶನ್ vivವೋ ಕೊಡ್ತಿರ್ಲಿಲ್ಲ ಬಟ್ ಯಾವಾಗ ನಾನು ಜಸ್ಟ್ ಒಂದು ಲಾಸ್ಟ್ ಎರಡು ವರ್ಷಗಳಿಂದನೇ ಕಂಪೇರ್ ಮಾಡ್ತಾ ಇದೀನಿ ಜಸ್ಟ್ ಎರಡು ವರ್ಷಗಳಿಂದವೋ ತುಂಬಾ ಒಳ್ಳೆಯ ಕೆಲಸ ಮಾಡ್ತಿದೆ ಎಸ್ಪೆಷಲಿ ಕ್ಯಾಮೆರಾದಲ್ಲಿ ಆಗಿರಲಿ ಇವರ ಹಾರ್ಡ್ವೇರ್ ಅಲ್ಲಿ ಆಗಿರಲಿ ಇವರ ಸರ್ವಿಸ್ ಪ್ರೋಗ್ರಾಮ್ ಅಲ್ಲಿ ಆಗಿರಲಿ ಸರ್ವಿಸ್ ಅಲ್ಲಿ ಕೂಡ ತುಂಬಾ ಒಳ್ಳೆ ರೆಸ್ಪಾನ್ಸ್ ಸಿಗುತ್ತೆ ಮತ್ತೆ ಕರೆಂಟ್ ಮಾರ್ಕೆಟ್ ಅಲ್ಲಿ ನಂಬರ್ ಒನ್ ಸರ್ವಿಸ್ ಕೊಡೋದು.
ತುಂಬಾ ಪ್ರೀಮಿಯಂ ಸರ್ವಿಸ್ ಕೂಡ ಇರುತ್ತೆ ಮತ್ತೆ ಕೆಲವೊಂದು ಜನಕ್ಕೆ ಇಶ್ಯೂ ಆಗಬಹುದು ಗುರು ಬಟ್ ಓವರಾಲ್ ಬೇರೆ ಬ್ರಾಂಡ್ಸ್ ನ ಕಂಪೇರ್ ಮಾಡ್ಕೊಂಡ್ರೆವೋ ಸದ್ಯಕ್ಕೆ ಒಳ್ಳೆ ಕೆಲಸ ಮಾಡ್ತಿದ್ದ ಆದರೆ ಇವರ ಈ ಸಾಫ್ಟ್ ಸಾಫ್ಟ್ವೇರ್ ಎಕ್ಸ್ಪೀರಿಯನ್ಸ್ ನಿಜವಾಗ್ಲೂ ತುಂಬಾ ಕೆಟ್ಟದಾಗಿದೆ ಗುರು ಸ್ಟಿಲ್ ನಾನು ಈ iO 13 ನ ಲಾಸ್ಟ್ ಒಂದು ಫೈವ್ ಸಿಕ್ಸ್ ಮಂತ್ ಆದ್ರೂ ಯೂಸ್ ಮಾಡ್ತಾ ಇದೀನಿ ಸೆಕೆಂಡರಿ ಡಿವೈಸ್ ಆಗ್ಬಿಟ್ಟು ಸೋ ಆಪ್ ಕ್ರಾಶ್ ಆಗೋದು ಆಪ್ ಓಪನ್ ಆಗೋಕ್ಕೆ ಸ್ವಲ್ಪ ಟೈಮ್ ತಗೊಳೋದು ಕೆಲವೊಂದು ಟೈಮ್ ಅಂತೂ ತುಂಬಾ ಲ್ಯಾಗ್ ಆಗೋದನ್ನ ಕೂಡ ನಾನು ಕಂಡಿದೀನಿ ಸೋ ಈ ಒಂದು ರೀಸನ್ ಗೆ Vivo ಇನ್ನು ಸಾಫ್ಟ್ವೇರ್ ಅಲ್ಲಿ ತುಂಬಾ ಹಿಂದು ಉಳಿದಿದೆ ಮಾರ್ಕೆಟ್ಲ್ಲಿ ತುಂಬಾ ಜನ ಇದರಿಂದ ಬೋರ್ ಕೂಡ ಆಗ್ತಿದ್ದಾರೆ ಹೋಪ್ಫುಲಿ ಈ ಹೊಸ ಒರಿಜಿನ್ OS ನವೋ ಇದೇ ರಿಸರ್ಚ್ ಮಾಡ್ಬಿಟ್ಟು ಇದನ್ನೇ ಹೊಸದಾಗಿ ತಗೊಂಡು ಬಂದಿದ್ರೆ ಗೊತ್ತಿಲ್ಲ ಬಟ್ ನನ್ನ ಪ್ರಕಾರ ಇಲ್ಲಿ ಸ್ವಲ್ಪ ಸ್ವಲ್ಪ ಅಪ್ಗ್ರೇಡ್ ಆದ್ರೂ ಕೂಡ ಮಾರ್ಕೆಟ್ಲ್ಲಿ ತುಂಬಾ ಡಿಫರೆನ್ಸ್ ಬೀಳುತ್ತೆ ಆಯ್ತಾ ಅಂದ್ರೆ ಮಾರ್ಕೆಟ್ಲ್ಲಿ ತುಂಬಾ ಸ್ವಲ್ಪ ವ್ಯಾಲ್ಯೂ ಉಳಿಯುತ್ತೆ ಅನ್ಸುತ್ತೆ ಅದರ್ವೈಸ್ ನನಗೇನ ಅನ್ಸಲ್ಲ ಇವರು ಈ ನಥಿಂಗ್ ಆಗಿರಲಿಸ್ ಆಗಿರಲಿ ಅಥವಾಒನ್ಪ ನ ಓಎಸ್ ಅಲ್ಲಿ ಹಿಂದ್ ಹಾಕುತ್ತೆ ಅಂತ ಬಟ್ ಫಾರ್ ಶೂರ್ ಅಪ್ರಿಯರ್ಶನ ಮಾಡ್ತಾ ಮಾಡ್ತಾವೋ ಟಾಪ್ ಫೈವ್ ನಂಬರ್ ಅಲ್ಲಿ ಬಂದೇ ಬರುತ್ತೆ ಬಟ್ ಸ್ಟಿಲ್ ನನಗೆ ಕ್ಲೀನ್ ಓಎಸ್ ಇಷ್ಟ ಆಗುತ್ತೆ ಇವರದು ಸ್ವಲ್ಪ ಚೈನೀಸ್ ಓಎಸ್ ಎಲ್ಲ ಕೊಡ್ತವರೆ ಹೆಂಗಿದೆ ಏನು ಇದೆಲ್ಲ 15 ಅಕ್ಟೋಬರ್ಗೆ ಆಫೀಸ್ ಅಲ್ಲಿ ಬಂದ ತಕ್ಷಣ ಇದನ್ನ ಅಪ್ಡೇಟ್ ಮಾಡ್ಕೊಂಡ ತಕ್ಷಣ ಆಮೇಲೆನೆ ಎಲ್ಲ ಗೊತ್ತ ಆಗುತ್ತೆ.
ಒಟ್ಟಿನಲ್ಲಿ Vivo, iಗೂ ಒಂದು ಹೊಸ ಸ್ಟೆಪ್ ಇಡ್ತಿದೆ. ಮತ್ತೆ ನಾನು ಈ ಒರಿಜಿನಲ್ ಓಯ್ಸ್ ಬಗ್ಗೆ ರಿಸರ್ಚ್ ಮಾಡಿ ಈ ಎಲ್ಲಾ ವಿಷಯಗಳನ್ನ ನೋಡ್ಕೊಂಡಾಗ ಏನು ಹೊಸದಾಗಿ ಬಂದಿ ನೋಡ್ಕೊಂಡಾಗ ತುಂಬಾ ಖತರ್ನಾಕ್ ಒಳ್ಳೆ ಒಳ್ಳೆ ಫೀಚರ್ಸ್ ಗಳು ಆಡ್ ಮಾಡ್ತಾರೆ. ಬಟ್ ನನಗಿಲ್ಲಿ ನಾಲ್ಕರಿಂದ ಐದು ಹೊಸ ಫೀಚರ್ಸ್ ಗಳು ಮಾತ್ರ ಸ್ವಲ್ಪ ಯುನಿಕ್ ಅಂತ ಅನಿಸ್ತು. ಕೆಲವೊಂದು ಕಾಪಿ ಕೂಡ ಅನಿಸ್ತು. ಸೋ ಇದರಲ್ಲಿ ಮೊದಲನೇದಾಗಿ ಬರುತ್ತೆ. ಇದರಂತ ಮೇನ್ ಪರ್ಫಾರ್ಮೆನ್ಸ್ ಫೀಚರ್. ಟ್ರಸ್ಟ್ ಮೀ ನಾನ್ ಇದುವರೆಗೆ ನನ್ನ ಡೈಲಿ ಡ್ರೈವರ್ ಆಗಿ ಯಾವ ಬ್ರಾಂಡ್ ಫೋನ್ ಯೂಸ್ ಮಾಡಿಲ್ಲ ಹಂಗಲ್ಲ ಎಲ್ಲಾ ಬ್ರಾಂಡ್ ಸ್ಮಾರ್ಟ್ ಫೋನ್ಸ್ ಗಳನ್ನ ಆಲ್ಮೋಸ್ಟ್ ಒಂದೊಂದು ವರ್ಷ ಎರಡೆರಡು ವರ್ಷ ನಾನ್ ರೆಗ್ಯುಲರ್ ಆಗಿ ಯೂಸ್ ಮಾಡ್ತಾನೆ ಬಂದಿದೀನಿ ಇವಾಗ ನಾನು ಕರೆಂಟ್ಲಿ ಈ Samsung Galaxy Z47 ಮತ್ತೆ iO3 ನ ಸೆಕೆಂಡ್ ಡಿವೈಸ್ ಆಗಿ ಯೂಸ್ ಮಾಡ್ತಾ ಇದೀನಿ. ಎರಡು ಇವರದೇ ಆದ ಬ್ರಾಂಡ್ ಅಲ್ಲಿ ಫ್ಲಾಗ್ಶಿಪ್ ಫೋನ್ಸ್ ಗಳೆ. Vivo X 200 ಕೂಡ ಅವಾಗವಾಗ ವಿಡಿಯೋ ಲಾಗ್ಸ್ ಮಾಡೋಕೆಲ್ಲ ಯೂಸ್ ಮಾಡ್ತೀನಿ. ಈ Samsung ನ ಒನ್ ಯೂ ನನ ಓಎಸ್ ನ ನಾವು ಈ ಫಂಟ್ ಟಚ್ ಚಾಯ್ಸ್ ಕಂಪೇರ್ ಮಾಡಿದ್ರೆ ತುಂಬಾ ಅಜ ಗಜಾ ಅಂತರ ಡಿಫರೆನ್ಸ್ ಇದೆ. ಇದು ಯಾವ ಲೆವೆಲ್ ಪ್ರೊ ಮ್ಯಾಕ್ಸ್ ಇದ್ರೆ ಇದು ತುಂಬಾ ಡೌನ್ ಮತ್ತು ಲ್ಯಾಗ್ ಈ ಫೀಚರ್ಸ್ ಗಳು ಅನ್ಸುತ್ತೆ. ಸೋ ಇಲ್ಲಿ ದುಡ್ಡು ಜಾಸ್ತಿ ಕೊಡ್ತಿದೀವಿ. ಫ್ಲಾಗ್ ಶಿಪ್ ಫೋನ್ ಗಳು ಕೊಡ್ತಿದ್ವಿ ಅಂದ್ರೆ ಆ ಫೀಚರ್ಸ್ ಗಳು ಇರಲೇಬೇಕು. ಇಲ್ಲಿ ಎಕ್ಸ್ಟ್ರಾ ಜಾಸ್ತಿನೇ ದುಡ್ಡು ಕೊಡ್ತಿದ್ವಿ ಗುರು. ಬಟ್ ಪ್ರೀಮಿಯಂ ಎಕ್ಸ್ಪೀರಿಯನ್ಸ್ ಇದೆ. ಬಜೆಟ್ ಅಲ್ಲಿ 304000 Samsung ಫೋನ್ ಕೂಡ ಎಷ್ಟೋ ಪ್ರೀಮಿಯಂ ಬೇರೆ ಬೇರೆ ಐಐ ಫೀಚರ್ಸ್ ಗಳು ಇನ್ನಿದ್ರೆ ತುಂಬಾ ಆಪ್ಷನ್ಸ್ ಗಳನ್ನ ಕೂಡಸ್ Samsung ಅವರು ಕೊಡ್ತಿದ್ದಾರೆ.
ಆದ್ರೆ Vivo ಈ ಒರಿಜಿನ್ ಓಎಸ್ ಅಲ್ಲಿ ನಾವು ಏನು ಕಮ್ಮಿ ಆಗಿಲ್ಲ ಗುರು ನಾವು ಲಾಸ್ಟ್ ಅಂದ್ರೆ ಈ ಫಂಟಚ್ ಓಎಸ್ ಗಿಂತ ಯಾವ ಲೆವೆಲ್ ಫಾಸ್ಟ್ ಅಪ್ಗ್ರೇಡ್ ಆಗಿದೆ ಅಂದ್ರೆ ಈ ಆಪ್ ಓಪನಿಂಗ್ ಸ್ಪೀಡ್ ಅಲ್ಲಿ 11% ಫಾಸ್ಟರ್ ಆದ್ರೆ ಸೋ 57% ಅಂದ್ರೆ ಹತ್ತ್ರ 50% ಗಿಂತ ಜಾಸ್ತಿ ಗುರು ಅಂದ್ರೆ ಎಷ್ಟು ಅಪ್ಗ್ರೇಡ್ ಆಗಿದೆ ನೋಡಿ ಸ್ಪೆಷಲಿ ಯುಐ ಯಲ್ಲಿ ಇದು 57% ಫಾಸ್ಟರ್ ಆಗಿದೆ ಅಂತ ಎಸ್ಪೆಷಲಿ ಈ ಪ್ಯಾರಲಲ್ ಅನಿಮೇಷನ್ ಅಂತ ಒಂದು ಹೊಸ ಫೀಚರ್ ಇದೆ ಸೋ ನೀವು ಅಪ್ಲಿಕೇಶನ್ ಎಕ್ಸಾಂಪಲ್ ನಾನಿಲ್ಲಿ ತೋರಿಸ್ತಾ ಇದೀನಿ ನಿಮಗೆ ಸೋ ಈ ಆಪ್ ನ ಜಸ್ಟ್ ಟಚ್ ಮಾಡಿ ನನ್ನ ಬೆರಳಣ ಹಿಂದು ತೆಗೆಯಷ್ಟರಲ್ಲಿ ಇದು ಕ್ವಿಕ್ಲಿ ಓಪನ್ ಆಗುತ್ತೆ ಅಂತ ಇದು ಅಪ್ಲಿಕೇಶನ್ ಓಪನ್ ಆಗಿಟ್ಟು ಇವರ ಹೊಸ ಈ ಟೀಸರ್ ಕೂಡ ಬಿಟ್ಟಿದ್ದಾರೆ ಸೋ ಇಲ್ಲಿ ನೋಡ್ಕೋಬಹುದು ಕಂಟಿನ್ಯೂಸ್ಲಿ ಮಲ್ಟಿಪಲ್ ಅಪ್ಲಿಕೇಶನ್ ಓಪನ್ ಓಪನ್ ಮಾಡ್ತಾನೆ ಹೋಗ್ತಾ ಇದ್ದಾರೆ ಕ್ಲೋಸ್ ಮಾಡ್ತಾನೆ ಹೋಗ್ತಾ ಇದ್ದಾರೆ ಇದು ಸೂಪರ್ ಸ್ಮಾರ್ಟ್ ಆಗ್ತಿದೆ ನಾನು ಇದುವರೆಗೆ ಇಂತ ಫೋನ್ಸ್ ಗಳನ್ನ ನೋಡಿಲ್ಲ ಆಯ್ತಾ ಸೋ ಈ ರೇಂಜ್ಗೆ ಇದನ್ನ ಹೈಲೈಟ್ ಮಾಡಿ ತೋರಿಸಿದ್ದಾರೆ ಬಟ್ ನಿಜವಾಗಲೂ ಇದು ಯಾವ ಮಟ್ಟಿಗೆ ವರ್ಕ್ ಆಗ್ತಿದೆ ಯಾವ ರೇಂಜ್ ಗೆ ವರ್ಕ್ ಆಗುತ್ತೆ ಗೊತ್ತಿಲ್ಲ ಇಷ್ಟೇ ಅಲ್ದೆ ಫ್ಲಾಗ್ಶಿಪ್ ಫೋನ್ಸ್ ಗಳಏನೋ ಚೆನ್ನಾಗಿ ನಡೆಯುತ್ತೆ ಬಟ್ ಬಜೆಟ್ ಅಲ್ಲಿ ಕೂಡ ಇದೇ ಓಎಸ್ ಕೊಡ್ತಿದ್ದಾರಲ್ವಾ ಸೋ ಅಲ್ಲಿ ಯಾವ ರೀತಿ ಪರ್ಫಾರ್ಮೆನ್ಸ್ ಮಾಡೋದು ಗೊತ್ತಿಲ್ಲ ಬಟ್ ಈ ರೇಂಜ್ ಗೆ ಏನಾದ್ರೂ ಬಜೆಟ್ ಬಂತಂದ್ರೆ ಬೆಂಕಿ ಓಎಸ್ ಆಗುತ್ತೆ. ಮತ್ತೆ ನಂಬರ್ ಟಾಪ್ ಫೈವ್ ಅಲ್ಲ ಟಾಪ್ ಟು ಟಾಪ್ ತ್ರೀ ನಲ್ಲೂ ಕೂಡ v1 ಅವರು ಬಂದರು ಬರಬಹುದು.
ಇನ್ನು ಇದರಲ್ಲಿ ಎರಡನೇದಾಗಿ ಮೇನ್ ಹೈಲೈಟೆಡ್ ಪಾರ್ಟ್ ಇದು aಐ ಪವರ್ಡ್ ಲೈವ್ ಕ್ಯಾಪ್ಸೂಲ್ ಅಂತ ಬರುತ್ತೆ. ಇದು ಪಕ್ಕ ಗುರು ಐಫೋನ್ ಇಂದನೆ ಕಾಪಿ ಪೇಸ್ಟ್ಮಾಡಲಾಗಿದೆ. ಬಟ್ vivo ಐಕ ಏನ್ ಹೇಳುತ್ತೆ ಗೊತ್ತಾ ಇದುಐ ಪವರ್ಡ್ ಇರೋದ್ರಿಂದ ನಾವು ಐಫೋನ್ ಗಿಂತ ತುಂಬಾ ಸ್ಮಾರ್ಟ್ ಇದೀವಿ ಅಂತ. ಸೋ ನಿಮಗೆ ಸ್ಕ್ರೀನ್ ಮೇಲೆ ತೋರಿಸ್ತಾ ಇದೀನಿ. ಸೋ ಈ ಏನ್ ಫೋಟೋಗಳು ವಿಡಿಯೋಗಳನ್ನ ನೋಡ್ತಾ ಇದ್ದಾರೆ ಜಸ್ಟ್ ಇದನ್ನ ಡ್ರಾಗ್ ಅಂಡ್ ಡ್ರಾಪ್ ನಾವು ಈ ಕ್ಯಾಪ್ಸೂಲ್ ಅಲ್ಲಿ ಇಟ್ಟರೆ ಇದು ಅಲ್ಲೇ ಸೇವ್ ಆಗುತ್ತೆ. ನೆಕ್ಸ್ಟ್ ಟೈಮ್ ನೀವು ಬೇರೆ ಯಾವುದೇ ಅಪ್ಲಿಕೇಶನ್ ಓಪನ್ ಮಾಡ್ಕೊಂಡಾಗ ಸೋ ಜಸ್ಟ್ ಅಲ್ಲಿಂದ ಡ್ರಾಗ್ ಅಂಡ್ ಡ್ರಾಪ್ ಮಾಡಿದ್ರೆ ಆಯ್ತು ಅಲ್ಲಿ ನೀವು ಅದನ್ನ ಈಸಿಯಾಗಿ ಶೇರ್ ಮಾಡ್ಕೋಬಹುದು. ಇದೇ ರೀತಿಯಾಗಿ ಎಐ ಪೌಡರ್ ಇಂದ ಇದು ತುಂಬಾ ಪವರ್ಫುಲ್ ಇರುತ್ತೆ. ಸದ್ಯಕ್ಕೆ ಇದರ ಬಗ್ಗೆ ಜಾಸ್ತಿ ಡೀಟೇಲ್ಸ್ ಗಳಲ್ಲಿ ಬಂದಿಲ್ಲ ಬಟ್ ನೋಡೋಕೆ ಕೆಳಕ್ಕೆ ತುಂಬಾ ಇಂಟರೆಸ್ಟಿಂಗ್ ಅನ್ನಿಸ್ತಿದೆ. ಎಡಿಷ್ ನಲ್ಲಿ ಮೂರನೇದಾಗಿ ಬರುತ್ತೆ. ಇವರ ಡಿಸೈನ್ ಮತ್ತು ಕಸ್ಟಮೈಸೇಷನ್ ಕೂಡ ತುಂಬಾ ಒಳ್ಳೆ ಫೀಚರ್ಸ್ ಗಳಿದೆ ಬಟ್ ಇದು ಕೂಡ ಐಫೋನ್ ಇಂದನೆ ಕಾಪಿ ಆಗಿದೆ. ಫಾರ್ ಎಕ್ಸಾಂಪಲ್ ನೀವು ಸ್ಕ್ರೀನ್ ಮೇಲೆ ನೋಡ್ಕೋಬಹುದು. ಸೋ ಈ ಕಸ್ಟಮೈಸೇಶನ್ ಅಲ್ಲಿ ಲಾಕ್ ಸ್ಕ್ರೀನ್ ಕಂಪ್ಲೀಟ್ಲಿ ಫುಲ್ ಕಸ್ಟಮೈಜೇಷನ್ ಮಾಡ್ಕೋಬಹುದು. ಈ ರೀತಿ ಕ್ಲಾಕ್ ಮೂವ್ ಮಾಡೋದರ ಜೊತೆಗೆ ಫಂಟ್ ಅಡ್ಜಸ್ಟ್ ಮಾಡ್ಕೋಬಹುದು ಲೇಔಟ್ ಎಲ್ಲ ಈ ರೀತಿ ಚೇಂಜ್ ಮಾಡ್ಕೋಬಹುದು ಮತ್ತೆ ಈ 3ಡಿ ಪ್ಯಾರಲಾಕ್ಸ್ ವಾಲ್ಪೇಪರ್ ನೋಡ್ಕೋಬಹುದು. ಇದು ತುಂಬಾ ಟ್ರೆಂಡಿಂಗ್ ಅಲ್ಲಿ ಇದೆ ನಾನು ತುಂಬಾ ಕಡೆ ವಿಡಿಯೋ ನೋಡ್ಕೊಂಡೆ ಜಸ್ಟ್ ನೀವು ಈ ರೀತಿ ಟಿಲ್ಟ್ ಮಾಡ್ತಾ ಹೋದ್ರೆ ನಾಲ್ಕೈದು ಈ ವಾಲ್ಪೇಪರ್ಸ್ ಗಳ ಇರುತ್ತೆ ಅದು ಕಾಣಿಸ್ತಾ ಇರುತ್ತೆ ಒಂದೇ ನೀವು ಫ್ರಂಟ್ ಇಂದ ನೋಡಿದ್ರೆ ಒಂದೇ ಕಾಣಿಸುತ್ತೆ ಬಟ್ ಈ ರೀತಿ ಟಿಲ್ಟ್ ಮಾಡಿದ್ರೆ ನಾಲ್ಕೈದು ವಾಲ್ಪೇಪರ್ಸ್ ಗಳು ಬರುತ್ತೆ. ಈ ರೀತಿಯಾಗಿ ಕಂಬೈನ್ ಮಾಡ್ಬಿಟ್ಟು ನೀವು ಮಲ್ಟಿಪಲ್ ಈ ವಿಡ್ಜಸ್ ನ ಕೂಡ ಅಡ್ಜಸ್ಟ್ ಮಾಡ್ಕೋಬಹುದು. ಸೋ ಈ ಎಲ್ಲಾ ಫೀಚರ್ಸ್ ಗಳನ್ನು ನಾವು ರೀಸೆಂಟ್ ಆಗಿ ಹೊಸ ಈ ಐಫೋನ್ apple ಫೋನ್ಸ್ ಗಳ ನೋಡ್ಕೊಂಡಿದ್ವಿ ಎಲ್ಲಾ ಫೀಚರ್ಸ್ ಗಳು ಇಲ್ಲಿಂದನೇ ಇದೆ. ಇದರಿಂದನೇ ಕಾಪಿ ಮಾಡಿದಾರೆ.
ನಾನು ಕಾಪಿ ಕಾಪಿ ಅಂತ ಆಗಲಿಂದ ನಿಮಗೆ ಹೈಲೈಟ್ ಮಾಡ್ತಾ ಇದೀನಿ. ಬಟ್ ನಾನು ಯೂಷುವಲಿ ನಾನು ಹೆಂಗೆ ಥಿಂಕ್ ಮಾಡ್ತೀನಪ್ಪ ಅಂದ್ರೆ ಸೊ ಅದು ಕಾಪಿನೇ ಇರ್ಲಿ ಅಥವಾ ಬೇರೆ ಹೊಸ ಫೀಚರ್ಸ್ ಗಳನ್ನ ವ್ಯೂ ತಗೊಂಡು ಬರ್ಲಿ. ನಮಗೆ ಇದು ಬಜೆಟ್ ಅಲ್ಲಿ ನೋಡೋಕೆ ಸಿಗ್ತಾ ಇದೆ. ಸೋ ಇದನ್ನ ನಾವು ಫ್ರೀಯಾಗಿ ಸಿಗ್ತಾ ಇದೆ ಅಂದ್ಮೇಲೆ ನಾವು ಎಕ್ಸ್ಪೆಕ್ಟ್ ಮಾಡ ಎಕ್ಸ್ಪೆಕ್ಟ್ ಅಲ್ಲ ಎಕ್ಸೆಪ್ಟ್ ಮಾಡ್ಬೇಕು ಅನ್ಕೋತೀನಿ. ಸೋ ನಿಮಗೆ ಏನ ಅನ್ಸುತ್ತೆ ಬೇಡ ಗುರು ನಮಗೆ ಒರಿಜಿನಲ್ೇ ಬೇಕು ಕಾಪಿ ಇದ್ರೆ ಬೇಡ ಬಟ್ ನಾವು ದುಡ್ಡು ಜಾಸ್ತಿ ಕೊಡ್ತೀವಿ ನಮಗೆ ಒರಿಜಿನಲ್ ಬೇಕೆ ಸೋ ನಿಮಗೆ ಏನ ಅನ್ಿಸುತ್ತೆ ಅದರ ಬಗ್ಗೆ ಕಾಮೆಂಟ್ ಮಾಡಿ. ನಾನು ಪರ್ಸನಲಿ ಕಾಪಿ ಇದ್ರೂ ಇರಲಿ ಬಟ್ ನಮಗೆ ಬಜೆಟ್ ಅಲ್ಲಿ ಸಿಗ್ತಿದೆ ನಮ್ಮ ಜನರು ಇದನ್ನ ಯೂಸ್ ಮಾಡ್ತಿದ್ದಾರೆ ಈ ಫೀಚರ್ ಸಿಗ್ತಿದೆ ಅಲ್ವಾ ಇದೆ ನನ್ನ ಖುಷಿ. ಸೋ ನಾನು ಹೆಂಗೆ ಥಿಂಕ್ ಮಾಡ್ತಿದೀನಿ ಅಷ್ಟ. ಯುಡಿಸ್ ಅಲ್ಲಿ ನಾಲ್ಕನೇದಾಗಿ ತುಂಬಾ ಇಂಪಾರ್ಟೆಂಟ್ ಬಂದು ನನ್ನ ಫೇವರೆಟ್ ಆಯ್ತಾ ಇದು ಡೀಪ್ ಐ ಟೂಲ್ ಅಂತ. ಸೋ ಇದರಲ್ಲಿ ನಾನು ಬೇರೆ ಫೋನ್ಸ್ ಗಳಲ್ಲಿ ಜಾಸ್ತಿ ಎಐ ಐ ಫೀಚರ್ಸ್ ಗಳು ಹೈಲೈಟ್ ಇರ್ಲಿ ಬೆಂಕಿ ಅನ್ಸಿದಪ್ಪ ಅಂದ್ರೆ ಒಂದು ಎಸ್ ನಾನು ಈ ಫೋಲ್ಡ್ ಸೆವೆನ್ ಅಂದ್ರೆ Samsung ನ ಒನ್ ಯುಐ ನಲ್ಲಿ ಏನು ಖತರ್ನಾಕ್ ಐ ಫೀಚರ್ಸ್ ಕೊಡ್ತಾ ಇದ್ದಾರೆ. ಸದ್ಯಕ್ಕೆ ಮಾರ್ಕೆಟ್ ಅಲ್ಲಿ ನಂಬರ್ ಒನ್ ಅಲ್ಲಿ ಇದಾರೆ. ಇವರ್ನ ಬಿಟ್ರೆ oppoon ಅವರು ಕೂಡ ಒಳ್ಳೆ ಕೆಲಸ ಮಾಡ್ತಿದ್ದಾರೆ. ಇದನ್ನ ಬಿಟ್ರೆ Realme ಇಲ್ಲಿ ಕೂಡ ಕೆಲವೊಂದು ಚಿಕ್ಬಟ್ಟು ನಾವು ಈ ಇವರ ಲಿಂಕ್ ಆಗಿ ಎಐ ಬೂಸ್ಟ್ ಇನ್ನ ತುಂಬಾ ಫೀಚರ್ಸ್ ನೋಡಿದ್ವಿ.
Vivo ಕೂಡ ಇಲ್ಲಿ ಸೀರಿಯಸ್ಲಿ ಡೀಪ್ AI ಯೊಂದಿಗೆ ತುಂಬಾ ಹೊಸ ಟೂಲ್ಸ್ ಒಂದಿಗೆ ಕೆಲಸ ಮಾಡಲಿದೆ ಅಂತ. ಸ್ಪೆಷಲಿ ಈ AI ಇಂಟಿಗ್ರೇಷನ್ ಡೀಪ್ ಟೂಲ್ ಏನಿದೆ ಇದರಲ್ಲಿ ನೀವು ಈ ನಾರ್ಮಲ್ ಫೋಟೋಗಳಲ್ಲಿ ನಾವು ಜಸ್ಟ್ ಈ ಎರೇಸರ್ ಏನು ಯೂಸ್ ಮಾಡ್ತೀವಿ ಇದು ಲೈವ್ ಫೋಟೋಲ್ಲಿ ಕೂಡ ಮಾಡ್ಕೋಬಹುದಂತೆ ಇದೊಂದು ಬೆಂಕಿ ಫೀಚರ್. ಅಂದ್ರೆ ಲೈವ್ ಫೋಟೋ ಅಂದ್ರೆ ನಂತರ ವಿಡಿಯೋ ನಿಂದನೇ ನಾವು ರಿಮೂವ್ ಮಾಡ್ತಾ ಇದ್ದೀವಿ. ಹೀಗಾಗಿ ನನಗೆ ಇದು ಬೆಸ್ಟ್ ಅನಿಸ್ತು. ಮತ್ತೆ ಗ್ಯಾಲರಿನಲ್ಲಿ ಇವೆಂಟ್ ಮಾಡೋದರ ಜೊತೆಗೆ ನಿಮ್ಮ ಈ ಫೋಟೋಸ್ಗಳು ವಿಡಿಯೋಸ್ಗಳನ್ನ ಸ್ಮಾರ್ಟ್ಲಿ ಕ್ಯಾಟಗರೈಸ್ ಮಾಡಿ ಕ್ಯಾಟಗರೈಸ್ ಮಾಡಿ ನಿಮಗೆ ಆಪ್ಷನ್ಸ್ ಗಳನ್ನ ಕೂಡ ಸಜೆಸ್ಟ್ ಮಾಡುತ್ತೆ. ಅವಾಗವಾಗ ರಿಮೈಂಡ್ ಕೂಡ ಮಾಡುತ್ತೆ ಅಂತೆ. ಸೋ ಇಂತ ಫೀಚರ್ಸ್ ಗಳು ಎಲ್ಲಾ ಫೋನ್ಸ್ ಗಳಲ್ಲಿ ಬೇಕು. ಸೋ ವಿವೋ ಇಲ್ಲಿ ಒಂದು ಹೊಸ ಟ್ರೈ ಅನ್ನೋದಕ್ಕಿಂತ ಬೇರೆ ಫೋನ್ಸ್ ಗಳು ಕೊಡ್ತಾ ಇದೆ ಗುರು. ಬಟ್ ಎಸ್ ನಾನು ವಿವೋ ಕಡೆಯಿಂದ ಜಾಸ್ತಿ ಎಕ್ಸ್ಪೆಕ್ಟ್ ಮಾಡ್ತಾ ಇದೀನಿ. ಮತ್ತು ಬಜೆಟ್ ಅಲ್ಲಿ ಸಿಗ್ತಾ ಇದೆ. ಹೀಗಾಗಿ ನಾನು ಸ್ವಲ್ಪ ಈ ಎಲ್ಲಾ ಫೀಚರ್ಸ್ ಗಳನ್ನ ಇದನ್ನ ನೋಡೋಕೆ ಸ್ವಲ್ಪ ಎಕ್ಸೈಟೆಡ್ ಇದೀನಿ ಅಷ್ಟೇ. ಸೊ ಒಟ್ಟಿನಲ್ಲಿ ಇಷ್ಟು ದಿವಸ ನಾವು Vivo ಮತ್ತು ಐಕ್ಯು ಫೋನ್ಸ್ ಗಳಲ್ಲಿ Vivo ನವರು ಕ್ಯಾಮೆರಾ ಕಿಂಗ್, ಡಿಸೈನ್ ಕಿಂಗ್, ಸ್ಲಿಮ್ ಕಿಂಗು ಎಲ್ಲಾ ಕೇಳ್ಕೊಂಡಿದ್ವಿ. ಇನ್ನು ಓ ಎಸ್ ಕಿಂಗ್ ಹೇಳೋದೊಂದೆ ಬಾಕಿ ಉಳ್ದಿದೆ. ಇದೆಲ್ಲ 15th ಅಕ್ಟೋಬರ್ ಗೆ ಆಫೀಸಿಯಲ್ ಆಗಿ ಎಲ್ಲಾ ಬಜೆಟ್ ಫೋನ್ಸ್ ಗಳು, ಫ್ಲಾಗ್ ಶಿಪ್ ಫೋನ್ಸ್ ಗಳು, ಮತ್ತೆ ಬೀಟಾ ಟೆಸ್ಟ್ ಅಲ್ಲಿ ಜಾಯಿನ್ ಆಗಿರುವರಿಗೆ ಎಲ್ಲ ಇದು ಅರ್ಥ ಆಗುತ್ತೆ. ಸೋ ನೀವು ಯಾವ ಫೋನ್ ಯೂಸ್ ಮಾಡ್ತಿದ್ದೀರಾ ಮತ್ತೆ ನಮಗೂ ಈ ಅಪ್ಡೇಟ್ ಯಾವಾಗ ಸಿಗುತ್ತಪ್ಪ ಅಂತ ಕೇಳ್ತಾ ಇದ್ದೀರಾ ಅಂದ್ರೆ ನೀವು ಸ್ಕ್ರೀನ್ ಮೇಲೆ ಏನ್ ನೋಡ್ತಾ ಇದ್ದೀರಾ ಈ ಎಲ್ಲಾ ವಿವೋ ಮತ್ತು ಐಕ್ಯೂ ಫೋನ್ಸ್ ಗಳಿಗೆ ಅಫೀಶಿಯಲ್ ಆಗಿ ವಿವೋ ನವರು ಅಪ್ಡೇಟ್ ಕೊಡ್ತಾರೆ. ಮತ್ತೆ ವಿವರು ಹೇಳಿದ್ದಾರೆ ಮುಂಚೆನೆ. ಸೊ ಇದನ್ನ ಲಾಂಚ್ ಮತ್ತು ಲೀಕ್ಸ್ ಗಿಂತ ಮುಂಚೆನೆ ಯಾವೆಲ್ಲ ವಿವೋ ಫೋನ್ಸ್ ಗಳಿಗೆ ಆಂಡ್ರಾಯ್ಡ್ 16 ಸಪೋರ್ಟ್ ಆಗುತ್ತೆ.
ಐಕೋ ಫೋನ್ಸ್ ಸಪೋರ್ಟ್ ಆಗುತ್ತೆ ಸೋ ಎಲ್ಲಾ ಫೋನ್ಸ್ ಗಳಿಗೆ ಫಸ್ಟ್ ನಾವು ಈ ಒರಿಜಿನ್ ಓಎಸ್ ನ ಅಪ್ಡೇಟ್ ಕೊಡ್ಲಿದೀವಿ ಅಂತ ಸೊ ಹಾಗಾದ್ರೆ ಬೀಟಾ ಟೆಸ್ಟ್ ಅಲ್ಲಿ ಜಾಯಿನ್ ಆಗ್ಬಿಟ್ಟು ಹೇಗೆ ನೀವು ಫಸ್ಟ್ ಎಲ್ಲಕ್ಕಿಂತ OS ಪಡ್ಕೋಬಹುದಪ್ಪ ನೀವು ನಂತರ ಓದಾಡ್ತಿದ್ದೀರಾ ಅಂದ್ರೆ ನಾನು ಆಲ್ರೆಡಿ ಎರಡೆರಡು ಡಿವೈಸ್ ಅಲ್ಲಿ ಒಂದು iO 13 ಸಪೋರ್ಟ್ ಇದೆ ಆಫೀಸ್ ಆಗಿ ಸೋ ಈ ಬೀಟಾ ಟೆಸ್ಟ್ ಅಲ್ಲಿ ಕೂಡ ಜಾಯಿನ್ ಆಗಿದೀನಿ. ಇನ್ನೊಂದು Vivo X200 Pro ಕೂಡ ಇದೆ ಅದರಲ್ಲೂ ಕೂಡ ಜಾಯಿನ್ ಆಗಿದ್ದೀನಿ. ಬಟ್ ಸ್ಟಿಲ್ ನನಗೆ ಯಾವುದೇ ಬೀಟಾ ಟೆಸ್ಟರ್ ಅಪ್ಡೇಟ್ಸ್ ಗಳು ಬಂದಿಲ್ಲ. ಸೊ ಸ್ಟಿಲ್ ನೀವು ಜಾಯಿನ್ ಆಗ್ಬೇಕಪ್ಪಾ ಅಂದ್ರೆ ಸಿಂಪ್ಲಿ ನಿಮ್ಮ ಮೊಬೈಲ್ ಸೆಟ್ಟಿಂಗ್ಸ್ ಅಲ್ಲಿ ಹೋಗ್ಬಿಟ್ಟು ಸಿಸ್ಟಮ್ ಅಪ್ಡೇಟ್ ಅಲ್ಲಿ ಹೋಗ್ಬಿಟ್ಟು ಅಲ್ಲಿ ಮೇಲೆ ತ್ರೀಡಾಟ್ಸ್ ಮೇಲೆ ಕ್ಲಿಕ್ ಮಾಡ್ಕೊಂಡು ವರ್ಜಿಲ್ ಟ್ರಯಲ್ ಅಂತ ಒಂದು ಫೀಚರ್ ಇದೆ. ಸೋ ಇಲ್ಲಿವೋ ಕೋಸರ್ ಬೇಟಾ ಪ್ರೋಗ್ರಾಮ್ ಅಂತ ಇದೆ. ಸೋ ಅಲ್ಲಿ ಹೋಗಿ ಎಲ್ಲಾ ನಿಮ್ಮ ಡೇಟಾನ ಹಾಕ್ಬಿಟ್ಟು ಅಕೌಂಟ್ ಐಡಿ ಡೀಲ್ಸ್ ನ ಹಾಕ್ಬಿಟ್ಟು ರಿಜಿಸ್ಟ್ರೇಷನ್ ಆದ್ರೆ ಸಾಕು. ಸೋ ಇವರು ಆಫೀಸಿಯಲ್ ಆಗಿ ಯಾವಾಗ ಬೀಟಾ ಅಪ್ಡೇಟ್ ನ ಬಿಡ್ತಾರೆ ಅವಾಗ ಎಲ್ಲದಕ್ಕಿಂತ ಮುಂಚೆ ಅಪ್ಡೇಟ್ಸ್ ನಿಮಗೆ ಬರುತ್ತೆ. ಸೋ ಒಟ್ಟಿನಲ್ಲಿ ನಾನಂತು ಈ ಬಜೆಟ್ ಫೋನ್ಸ್ ಗಳಲ್ಲಿ ಫ್ಲಾಗ್ ಶಿಪ್ ಫೋನ್ಸ್ ಗಳಲ್ಲಿ ಈ ಒರಿಜಿನ್ ಓ ಎಸ್ ನ ಟೆಸ್ಟ್ ಮಾಡಕ್ಕೆ ಸೂಪರ್ ಎಕ್ಸೈಟೆಡ್ ಇದೀನಿ.


